ನಮ್ಮ ದೇಶದ ಮೋಸ್ಟ್ ಪಾಪ್ಯುಲರ್ ಸ್ಮಾರ್ಟ್ ಫೋನ್ ಬ್ರಾಂಡ್ ವಿತ್ ಯೂತ್ ಅಂತೆ ಅಂದ್ರೆ ಈ ಕಾಲೇಜ್ಗೆ ಹೋಗುವಂತ ಹುಡುಗರೆಲ್ಲ ಈ ಬ್ರಾಂಡ್ ನ್ನ ಪ್ರಿಫರ್ ಮಾಡ್ತಾರಂತೆ. ಎಷ್ಟು ನಿಜನೋ ದೇವರಿಗೆ ಗೊತ್ತು. ಈ ಬಾಕ್ಸ್ ಅನ್ನ ಓಪನ್ ಮಾಡಿದ ತಕ್ಷಣ ಇದರ ಒಳಗಡೆ ಇನ್ನೊಂದು ಸಣ್ಣ ಬಾಕ್ಸ್ . ಅದರಲ್ಲಿ ಒಂದು ಯೂಸರ್ ಮ್ಯಾನ್ಯುಯಲ್, ಕ್ವಿಕ್ ಸ್ಟಾರ್ಗೆಟ್ ಮತ್ತೆ ವಾರೆಂಟಿ ಕಾರ್ಡ್, ಒಂದು ಸಿಮ್ ಇಜೆಕ್ಷನ್ ಪಿನ್ನು ಮತ್ತೊಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ನ ಕೊಟ್ಟಿದ್ದಾರೆ. ಇದರ ಕೆಳಗಡೆ ನಮಗೆ ಡೈರೆಕ್ಟ್ಆಗಿ ಈ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಕ್ತಾ ಇದೆ. ಬಿಲ್ಟ್ ಕ್ವಾಲಿಟಿ ನೋಡೋದಕ್ಕೆ ಐಫೋನ್ ರೀತಿ ಅನ್ನಿಸ್ತಾ ಇದೆ. ಇದರ ಬಗ್ಗೆ ಆಮೇಲೆ ಮಾತಾಡ್ತೀನಿ. ಇದರ ಕೆಳಗಡೆ 80 ವಯಾಟ್ ನ ಒಂದು ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೊಟ್ಟಿದ್ದಾರೆ ಸೂಪರ್ ಹುಕ್ ಚಾರ್ಜರ್ ಸೂಪರ್ ವಿಷಯ ಕೊನೆಯದಾಗಿ ಒಂದು ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ಎ ಇಂದ ಟೈಪ್ ಸಿ ಇದನ್ನ ಬಿಟ್ಟರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ. ಇನ್ನು ಡೈರೆಕ್ಟಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಹಿಂದಗಡೆಯಿಂದ ಈ ಕ್ಯಾಮೆರಾ ಓರಿಯೆಂಟೇಶನ್ ನೋಡಿದ್ರೆ ಐಫೋನ್ ರೀತಿ ಅನ್ಸುತ್ತೆ. ಫ್ರಂಟ್ ಇಂದನು ಕೂಡ ಒಂದು ಲೆವೆಲ್ಗೆ ಚೆನ್ನಾಗಿದೆ ಆಯ್ತಾ ಈ ಫೋನ್ ಕೇವಲ 181 g ವೇಟ್ ಇದೆ ತುಂಬಾ ಲೈಟ್ ವೇಟ್ ಫೀಲ್ ಆಗುತ್ತೆ. ಮತ್ತು 7.79 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ತಿನ್ ಆಗಿದೆ. ಕೈಗೆ ಗ್ರಿಪ್ ತುಂಬಾ ಚೆನ್ನಾಗಿ ಕೂತ್ಕೊಳ್ಳುತ್ತೆ. ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗ್ಲಾಸ್ ನ್ನ ಕೊಟ್ಟಿದ್ದಾರೆ ಯಾವ ಗ್ಲಾಸ್ ಅಂತ ಸ್ಪೆಸಿಫೈ ಮಾಡಿಲ್ಲ. ಆಲ್ರೆಡಿ ಅವರೇ ಸ್ಕ್ರೀನ್ ಗಳು ಹಾಕಿದ್ದಾರೆ ಒಂದು ಸಣ್ಣ ಪಂಚೋಲ್ ಕ್ಯಾಮೆರಾ ಬೆಸಲ್ ಒಂದು ರೀತಿ ಯೂನಿಫಾರ್ಮ್ ಬೆಸಲ್ ಅಂತ ಅನ್ನಬಹುದು. ಎಲ್ಲಾ ಕಡೆ ತುಂಬಾ ಕಡಿಮೆ ಇದೆ ಈ ಪ್ರೈಸ್ ರೇಂಜ್ಗೆ ತುಂಬಾ ಇಂಪ್ರೆಸ್ ಮಾಡ್ತು. ಎಂದಕ್ಕೆ ಬಂತು ಅಂದ್ರೆ ಇದು ಪ್ಲಾಸ್ಟಿಕ್ ಬ್ಯಾಕ್ ಆಯ್ತಾ ಗ್ಲಾಸ್ ಬ್ಯಾಕ್ ಅನ್ನ ಕೊಟ್ಟಬಿಟ್ಟಿದ್ರೆ ನೆಕ್ಸ್ಟ್ ಲೆವೆಲ್ ಇರ್ತಿತ್ತು. ಆಗ್ಲೇ ಹೇಳಿದಂಗೆ ನಮಗೆ ನೋಡೋದಕ್ಕೆ ಮೂರು ಕ್ಯಾಮೆರಾ ರೀತಿ ಅನ್ಸುತ್ತೆ ಹಿಂದಗಡೆ ಆಯ್ತಾ ಬಟ್ ಇರೋದು ಎರಡು ಕ್ಯಾಮೆರಾ ಇನ್ನೊಂದು ಐಆರ್ ಬ್ಲಾಸ್ಟರ್ ಸೋ ಐಆರ್ ಸಪೋರ್ಟ್ ಆಗುವಂತ ಡಿವೈಸ್ ಅನ್ನ ಈ ಒಂದು ಐಆರ್ ಬ್ಲಾಸ್ಟರ್ ಮುಖಾಂತರ ಕಂಟ್ರೋಲ್ ಮಾಡಬಹುದು.
ಸಿಂಗಲ್ ಎಲ್ಇಡಿ ಫ್ಲಾಶ್ ಇದೆ ಆಯ್ತ ಒಂದು ರೀತಿ ಸಣ್ಣದಾಗಿ ರಿಂಗ್ ರೀತಿ ಫ್ಲಾಶ್ ಅನ್ನ ಕೊಟ್ಟಿದ್ದಾರೆ. ಚೆನ್ನಾಗಿ ಕಾಣುತ್ತೆ ಪರವಾಗಿಲ್ಲ ಹಿಂದಗಡೆಯಿಂದ ಮ್ಯಾಟ್ ಇರೋದ್ರಿಂದ ಸ್ಮಡ್ಜಸ್ ಕೂಡ ಆಗೋದಿಲ್ಲ. ಈ ಫೋನ್ ನಲ್ಲಿ ನಮಗೆ ಪ್ಲಾಸ್ಟಿಕ್ ಫ್ರೇಮ್ ಸಿಗತಾ ಇದೆ. ಯುಸ್ಬಿ ಟೈಪ್ ಸಿ ಪೋರ್ಟ್ ಇದೆ. ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ. ಹೈಬ್ರಿಡ್ ಸಿಮ್ ಸ್ಲಾಟ್ ಆಯ್ತಾ ಎರಡು ಸಿಮ್ ಅಥವಾ ಒಂದು ಸಿಮ್ ಒಂದು ಎಸ್ಡಿ ಕಾರ್ಡ್ ಹಾಕೊಬಹುದು. ಮತ್ತು ಇದರಲ್ಲಿ ಎಸ್ಡಿ ಕಾರ್ಡ್ ಮುಖಾ ಅಂದ್ರೆ ಅಪ್ ಟು ಎರಡು ಟಿಬಿ ತಂಕ ಸ್ಟೋರೇಜ್ ನ ಎಕ್ಸ್ಪಾಂಡ್ ಕೂಡ ಮಾಡ್ಕೊಬಹುದು. ಮತ್ತು ಆಗ್ಲೇ ಹೇಳಿದಂಗೆ ಐಆರ್ ಬ್ಲಾಸ್ಟರ್ ನ ಹಿಂದೆ ಕೊಟ್ಟಿದ್ದಾರೆ. ಜೊತೆಗೆ ಐಪಿ 66 68 ಮತ್ತು 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಕೊಟ್ಟಿದ್ದಾರೆ. ಈ ಪ್ರೈಸ್ ರೇಂಜ್ಗೆ ಸೂಪರ್ ವಿಷಯ. ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ.
ನಿಮಗೆ ಇಷ್ಟ ಬಂದಿ ನೀವು ಪರ್ಚೇಸ್ ಮಾಡಬಹುದು. ಓವರಾಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಅಂಡರ್ 20k ಗೆ ಪರವಾಗಿಲ್ಲ ಅಂತ ಗ್ಲಾಸ್ ಬ್ಯಾಕ್ ಕೊಟ್ಟಿದ್ರೆ ಇನ್ನು ಚೆನ್ನಾಗಿರ್ತಾ ಇತ್ತು. ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಫೋನ್ಲ್ಲಿ 6.7 7 ಇಂಚ ಇಂದು ಫುಲ್ ಎಚ್ಡಿ ಪ್ಲಸ್ ಅಮೂಲ್ಯ ಡಿಸ್ಪ್ಲೇ ಕೊಟ್ಟಿದ್ದಾರೆ ಆಯ್ತಾ ಸೋ ಇದಕ್ಕೇನೋಫಆರ್ ಕಂಫರ್ಟ್ ಪ್ಲಸ್ ಡಿಸ್ಪ್ಲೇ ಅಂತ ಅಂತಾರೆ ಒಂದು ರೀತಿ ಕಣ್ಣಿಗೂ ಕಂಫರ್ಟ್ ಮತ್ತು ಕಾರ್ನರ್ಸ್ ಸರ್ಕ್ಯುಲರ್ ಆಗಿರೋದ್ರಿಂದ 4ಆ ಅಂತ ಕರೀತಾರೆ ನನಗೆ ಅನ್ನಿಸದಂಗೆ ಸೋ ಇದು 120 ವಟ್ಸ್ ನ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ಸೂಪರ್ ವಿಷಯ ಹೆವಿ ಬ್ರೈಟ್ ಆಗಿರುವಂತ ಡಿಸ್ಪ್ಲೇ 4000 ನಿಟ್ಸ್ನ ಪೀಕ್ ಬ್ರೈಟ್ನೆಸ್ ಮತ್ತು ಹೈ ಬ್ರೈಟ್ನೆಸ್ ಮೋಡಲ್ಲಿ 1400 ನಿಟ್ಸ್ ತಂಕ ಬ್ರೈಟ್ ರೈಟ್ ಆಗುತ್ತೆ ಮತ್ತು 10 ಬಿಟ್ ಡಿಸ್ಪ್ಲೇ ಆಯ್ತ ಒಂದು ಬಿಲಿಯನ್ ಕಲರ್ಸ್ ಸಪೋರ್ಟ್ ಮಾಡುತ್ತೆ hಡಿಆ 10ಪ ನ ಸಪೋರ್ಟ್ ಮಾಡುತ್ತೆ 100% ಡಿಸಿಐಪಿ3 ಕಲರ್ ಗ್ರಾಮ್ಸ್ಟ್ ಆಕ್ಯುರೇಟ್ ಕಲರ್ ಸಿಗುತ್ತೆ ನಮಗೆ ಈವನ್ಪಿಡಬಲ್ಎ ಡಿಮಿಂಗ್ ಕೂಡ ತುಂಬಾ ಜಾಸ್ತಿ ಇದೆ ಒಟ್ಟನಲ್ಲಿ ಈ ಪ್ರೈಸ್ ರೇಂಜ್ಗೆ ಬೆಂಕಿ ಡಿಸ್ಪ್ಲೇ ಅಂತೀನಿ ಹೆವಿ ಇಂಪ್ರೆಸ್ ಮಾಡ್ತು. ಇನ್ನು ಸ್ಟೋರೇಜ್ ವೇರಿಯಂಟ್ಗೆ ಬಂತು ಅಂದ್ರೆ ಟೋಟಲ್ ಮೂರು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 8 GB 128 GB 8 GB 256 GB 12 GB 256 GB ಮತ್ತು ಎಕ್ಸ್ಟೆಂಡೆಡ್ rಾಮ್ ಆಪ್ಷನ್ ಸಹ ಇದೆ. ಇದರಲ್ಲಿ ಇರುವಂತ rಾಮ್ ಟೈಪ್ ಬಂದ್ಬಿಟ್ಟು lp D4x ram ಮತ್ತು ಯುಎಸ್ 2.2 ಸ್ಟೋರೇಜ್ 5x 3.1 ಎಲ್ಲ ಕೊಟ್ಟಿದ್ರೆ ಚೆನ್ನಾಗಿರ್ತಾ ಇತ್ತು ಬಟ್ ಸ್ಟಿಲ್ ಅಂಡರ್ 20ಕೆ ಆಗಿರೋದ್ರಿಂದ ಓಕೆ ಅಂತೀನಿ ಆಯ್ತಾ ಇತ್ತೀಚೆಗೆ ಈ ಬೆಲೆಗೂ ಸಹ ಒಳ್ಳೆ ರಾಮ್ ಟೈಪ್ ಸ್ಟೋರೇಜ್ ಟೈಪ್ ನಮಗೆ ಸಿಗತಾ ಇದೆ ನಾನು ಇದರ ಸ್ಪೀಡ್ ಟೆಸ್ಟ್ ನ್ನ ಮಾಡಿದಂಗೆ ಯಸ್ 2.2 ಸ್ಟೋರೇಜ್ ಅಂತ ಹೆವಿ ಸ್ಪೀಡ್ ಇದೆ ಅಂತ ಅನ್ನಿಸಲಿಲ್ಲ ಬೇರೆ ಯುಎಸ್ 2.2 ಕಂಪೇರ್ ಮಾಡ್ಕೊಂಡ್ರು ಸ್ವಲ್ಪ ಕಡಿಮೆ ಅಂತ ಅನ್ನಿಸ್ತು ನನಗೆ ಆಯ್ತಾ ಸೋ ಅದನ್ನ ಸ್ವಲ್ಪ ಚೆನ್ನಾಗಿ ಕೊಟ್ಟಿದ್ರೆ ಇಂಪ್ರೆಸಿವ್ ಆಗಿರ್ತಾ ಇತ್ತು.
ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನಲ್ಲಿ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 6400 ಮ್ಯಾಕ್ಸ್ ಪ್ರೊಸೆಸರ್ ಇದೆ ಆಯ್ತಾ ಇದೊಂದು ಹೊಸ ಪ್ರೊಸೆಸರ್ ಅಂತ ಅನ್ಬಹುದು. 6300 ಪ್ರೊಸೆಸರ್ ಏನಿದೆ ಅದು ಯೂಸ್ಲಿ 10 11000 ರೇಂಜ್ ಅಲ್ಲಿ ಸಿಗುತ್ತೆ. ಇದು ಅದಕ್ಕಿಂತ ಮೋಸ್ಟ್ಲಿ ಸ್ವಲ್ಪೇ ಸ್ವಲ್ಪ ಜಾಸ್ತಿ ಪವರ್ನ ಹೊಂದಿರುವಂತ ಪ್ರೋಸೆಸರ್ ಏನೋ ಹೆವಿ ಬಿಗ್ ಚೇಂಜ್ ಇರುವಂತ ಪ್ರೋಸೆಸರ್ ಅಂತ ಅನ್ನಲ್ಲ ನಾವು ಒಂದದ್ದು ಬೆಂಚ್ ಮಾರ್ಕ್ ನ ಚೆಕ್ ಮಾಡಿದಂಗೆ 4ವರೆ ಲಕ್ಷ ಅಂತದ್ದು ಸ್ಕೋರ್ನ ಕೊಡ್ತಾ ಇದೆ ಈವನ್ 6300 ಕೂಡ ಡೈಮಂಡ್ ಸಿಟಿದು ಆಲ್ಮೋಸ್ಟ್ ಇಷ್ಟೇ ಕೊಡುತ್ತೇನೋ ಆಯ್ತಾ ಸೋ ಏನೋ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಅಂತ ಅನ್ನಲ್ಲ 19000 ರೂಪಾ ಕಡಿಮೆ ಆಯ್ತು ಒಟ್ಟಿಗೆ ಆಯ್ತಾ 18 19000 ರೂಪಾಗೆ ಒಂದು 12000 13000 ಅಂಡರ್ 15kೆ 15000 ರೂಪ ಒಳಗೆ ಇನ್ ಕೇಸ್ ಈ ಫೋನ್ ಲಾಂಚ್ ಆಗಿದ್ದಿದ್ರೆ ಪರ್ಫಾರ್ಮೆನ್ಸ್ ಓಕೆ ಅಂತ ಇದ್ದೆ ಇನ್ನು ನಾವು ಈ ಬೆಂಚ್ ವರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಶನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು ಎಲ್ಲೂ ಕೂಡ ನಮಗೆ ಈಟಿಂಗ್ ಇಶ್ಯೂನ್ನ ಫೇಸ್ ಮಾಡಲಿಲ್ಲ ಮತ್ತು ಇದರಲ್ಲಿ ಏನೋ ತುಂಬಾ ದೊಡ್ಡ ಏರ್ ಫ್ಲೋ ವೇಪರ್ ಚೇಂಬರ್ ಇದೆಯಂತೆ ಸೋ 650 mm ಸ್ಕ್ವೇರ್ ಇಂದು ವೇಪರ್ ಚೇಂಬರ್ ಇದೆ ಈ ಪ್ರೊಸೆಸರ್ಗೆ ಈ ಲೆವೆಲ್ ವೇಪರ್ ಚೇಂಬರ್ ಏನೋ ಅವಶ್ಯಕತೆ ಇಲ್ಲ ಈ ಪ್ರೊಸೆಸರ್ ಯುಲಿ ಅಷ್ಟೊಂದು ಹೀಟ್ ಕೂಡ ಆಗಲ್ಲ ನಾವು ಗೇಮಿಂಗ್ ಟೆಸ್ಟ್ ನ್ನ ಸಹ ಮಾಡಿದ್ವು ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಅಪ್ ಟು ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ ಸೋ 90 fpಿಎಸ್ ಸಪೋರ್ಟ್ ಇಲ್ಲ ಬಟ್ ಪ್ಲೇಬಲ್ ಇದೆ ತುಂಬಾ ಸ್ಮೂತ್ ಆಗಿ ಪ್ಲೇ ಆಗುತ್ತೆ ಮ್ಯಾಕ್ಸಿಮಂ ಅಂತ ಅಂದ್ರೆ ಎಸ್ಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಇದರಲ್ಲೂ ಕೂಡ ಒಂದು ಲೆವೆಲ್ಗೆ ಪ್ಲೇಬಲ್ ಇದೆ ಕೆಲವೊಂದು ಟೈಮ್ ಇಂಟೆನ್ಸಿವ್ ಗೇಮ್ ಪ್ಲೇ ಇರೋ ಟೈಮ್ಅಲ್ಲಿ ಆ ಕಡೆ ಈ ಕಡೆ ಫ್ರೇಮ್ ಡ್ರಾಪ್ ಆಗಬಹುದು ಓಕೆ ಪರ್ಫಾರ್ಮೆನ್ಸ್ ಕಡಿಮೆನೇ ನಂಗೆ ಇನ್ನು ಕ್ಯಾಮೆರಾಗೆ ಬಂತು ಅಂತ ಅಂದ್ರೆ ರೇರ್ ಅಲ್ಲಿ ಎರಡು ಕ್ಯಾಮೆರಾ ಇದೆ ನಾಮಕವಸ್ಥೆ 50ಎಪ ಮೇನ್ ಸೆನ್ಸಾರ್ f 1.8 ಏಟ್ ಅಪರ್ಚರ್ ಯಾವುದೇ ಆಪ್ಟಿಕಲ್ ಇಮೇಜ್ ಸ್ಟೆಬಿಲೇಷನ್ ನಮಗೆ ಇದರಲ್ಲಿ ಸಿಗತಾ ಇಲ್ಲ ಇನ್ನೊಂದು ಎರಡು ಎಂಪಿ ದು ಡೆಪ್ತ್ ಕ್ಯಾಮೆರಾ ಕೊಟ್ಟಿದ್ದಾರೆ. ಮೇನ್ ಸೆನ್ಸಾರ್ ಓಕೆ ಅಂತ ಏನೋ ಇಂಪ್ರೆಸಿವ್ ಅಂತ ಅನ್ನಲ್ಲ ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ. ಡೇ ಲೈಟ್ ಅಲ್ಲಿ ಒಂದು ಲೆವೆಲ್ಗೆ ಚೆನ್ನಾಗಿ ಬರುತ್ತೆ ಲೋ ಲೈಟ್ ಸ್ವಲ್ಪ ಕಷ್ಟ ಪಡುತ್ತೆ. ಸುಮಾರಾಗಿದೆ ಅಂತೀನಿ ಅಂತ ಏನೋ ಕ್ರೇಜಿ ಕ್ಯಾಮೆರಾ ಅಂತ ಅನ್ನೋತರ ಇಲ್ಲ.
ಈ ಬೆಲೆ ಇದಕ್ಕಿಂತ ಒಳ್ಳೆ ಕ್ಯಾಮೆರಾ ಅಂತು ಆರಾಮಾಗಿ ಸಿಗುತ್ತೆ. ಈ ಡೆಪ್ತ್ ಸೆನ್ಸಾರ್ ನಿಮಗೆ ಬ್ಯಾಕ್ಗ್ರೌಂಡ್ ಬ್ಲರ್ ಮಾಡೋದಕ್ಕೆ ಬೋಕ್ ಎಫೆಕ್ಟ್ ಕೊಡೋದಕ್ಕೆ ಯೂಸ್ ಆಗುತ್ತೆ ಅಷ್ಟೇ. ಇನ್ನು ಸೆಲ್ಫಿ ಕ್ಯಾಮೆರಾ 50ಎಪಿ ಸೆಲ್ಫಿ ಕ್ಯಾಮೆರಾ ಕೊಟ್ಟಿದ್ದಾರೆ ಆಯ್ತಾ? ಪರವಾಗಿಲ್ಲ ಇದು ಸೋ ಲೈಟ್ ಚೆನ್ನಾಗಿದ್ದಾಗ ಮುಖನ ಕ್ಲಿಯರ್ ಮಾಡಿ ಒಂದು ಸ್ವಲ್ಪ ಚೆನ್ನಾಗಿ ಕಾಣೋ ರೀತಿ ಕಲರ್ಸ್ ಎಲ್ಲ ಪಾಪ್ ಆಗೋ ರೀತಿ ಸೆಲ್ಫಿ ಕ್ಯಾಮೆರಾ ಔಟ್ಪುಟ್ ಅನ್ನ ಕೊಡುತ್ತೆ ಸ್ಯಾಂಪಲ್ ನಾನು ನಿಮಗೆ ತೋರಿಸಿದೀನಿ ಎಲ್ಲದನ್ನು ಬಟ್ ಸ್ಟಿಲ್ ಇನ್ನು ಚೆನ್ನಾಗಿದ್ದಿದ್ರೆ ಇಷ್ಟ ಆಗ್ತಿತ್ತು 50 mಪ ಇದೆ ಅಂದ ತಕ್ಷಣ ಒಳ್ಳೆ ಕ್ಯಾಮೆರಾ ಅನ್ನೋ ರೀತಿ ಅಲ್ಲ ಆಯ್ತಾ 50ಎಪಿ ಅಂತ 100ಎಪುನು ಹಾಕಬಹುದು ಕೆಲವು ಜನ ಬಟ್ ಮ್ಯಾಟರ್ ಆಗಲ್ಲ ಅದು ರೆಸಲ್ಯೂಷನ್ ಅಷ್ಟೇ ಅದು ಸೆನ್ಸಾರ್ ಯಾವುದಇದೆ ಪ್ರೋಸೆಸ್ ಹೆಂಗ್ ಮಾಡುತ್ತೆ ಅದರ ಮೇಲೆ ಡಿಪೆಂಡ್ ಆಗುತ್ತೆ ಸೋ ಈ ಸೆಲ್ಫಿ ಕ್ಯಾಮೆರಾ ಪರವಾಗಿ ಪರವಾಗಿಲ್ಲ ಡಿಫರೆಂಟ್ ಡಿಫರೆಂಟ್ ಲೈಟಿಂಗ್ ಕಂಡೀಷನ್ ಅಲ್ಲಿ ಒಂದೊಂದು ತರ ತೆಗೆಯುತ್ತೆ ಈ ಒಂದು ಸ್ಟುಡಿಯೋ ಲೈಟ್ ಅಲ್ಲಿ ನನಗೆ ಚೆನ್ನಾಗಿ ಅನಿಸ್ತು ಹೊರಗಡೆ ಇನ್ನು ಚೆನ್ನಾಗಿರಬೇಕಾಗಿತ್ತು ಅನ್ನಿಸ್ತು ಎಲ್ಲಾದನ್ನು ನಾನು ನಿಮಗೆ ತೋರಿಸ್ತಾ ಇದೀನಿ ನೋಡ್ಕೊಳ್ಳಿ ಇಷ್ಟ ಆಗುತ್ತಾ ಅಂತ ಇನ್ನು ಈ ಕ್ಯಾಮೆರಾದಲ್ಲಿ ಕೆಲವೊಂದು ಎಐ ಫೀಚರ್ಗಳು ಸಹ ಇದೆ ಸೋಎಐ ಜಿನಿ ಏನಿದೆ ಇದು ಗ್ಯಾಲರಿ ಒಳಗೆ ನಮಗೆ ಸಿಗುವಂತ ಕೆಲವೊಂದು ಫೀಚರ್ಗಳು ಇದರಲ್ಲಿಎಐ ಎರೇಸರ್ ಆಗಿರಬಹುದು ಸ್ಮಾರ್ಟ್ ಇಮೇಜ್ ಮ್ಯಾಟಿಂಗ್ ಆಗಿರಬಹುದು ಸೋ ಈ ರೀತಿ ಕೆಲವೊಂದು ಫೀಚರ್ಗಳ ಗ್ಯಾಲರಿ ಒಳಗೆ ಸಿಗ್ತಾ ಇದೆ ಅದು ಬಿಟ್ರೆ ಎಐ ಸ್ನಾಪ್ ಮೋಡ್ ಅಂತ ನಮಗೆ ಕ್ಯಾಮೆರಾ ಅಪ್ಲಿಕೇಶನ್ ಒಳಗಡೆ ಎಐ ಲ್ಯಾಂಡ್ಸ್ಕೇಪ್ ಮೋಡ್ ಈ ರೀತಿ ಕೆಲವೊಂದು ಫೀಚರ್ ಎಲ್ಲ ಸಿಗತಾ ಇದೆ ಕ್ಯಾಮೆರಾ ಅಪ್ಲಿಕೇಶನ್ ತುಂಬಾ ಯೂಸರ್ ಫ್ರೆಂಡ್ಲಿ ಇದೆ ಪೋರ್ಟ್ರೇಟ್ ಮೋಡ್ ಕೂಡ ಒಂದು ಲೆವೆಲ್ಗೆ ಚೆನ್ನಾಗಿ ಔಟ್ಪುಟ್ ಅನ್ನ ಕೊಡುತ್ತೆ ಅಂಡರ್ ವಾಟರ್ ಮೋಡ್ ಸಹ ಇದೆ ಇದರಲ್ಲಿ ಐಪಿ ರೇಟಿಂಗ್ ಇರೋದ್ರಿಂದ ಸೋ ನೀರೊಳಗೂ ಸಹ ನೀವು ವಿಡಿಯೋನ ಶೂಟ್ ಮಾಡಬಹುದು ಟಿಲ್ಟ್ ಶಿಫ್ಟ್ ಮೋಡ್ ಪನರಮ ಸ್ಟ್ರೀಟ್ ಫಿಲ್ಮ ಸ್ಲೋಮ ಸೋ ಈ ರೀತಿ ಕೆಲವೊಂದು ಫೀಚರ್ಸ್ ಗಳು ನಮಗೆ ಈ ಕ್ಯಾಮೆರಾ ಅಪ್ಲಿಕೇಶನ್ ಎಲ್ಲಾದರಲ್ಲೂ ಸಿಗದೆ ಇದ್ರಲ್ಲೂ ಸಿಗ್ತದೆ ಬೇರೆ ಏನೋ ಯೂನಿಕ್ ಆಗಿದೆ ಅಂತ ಅನ್ನಲ್ಲ ಮತ್ತು ಕೆಲವೊಂದು ಫಿಲ್ಟರ್ಸ್ ಗಳು ಮುಖಕ್ಕೆ ಮೇಕಪ್ ಮಾಡೋ ರೀತಿ ಎಫೆಕ್ಟ್ ಗಳದ ನೀವು ಹಾಕೊಬಹುದು ಒಟ್ಟನಲ್ಲಿ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಫೋನ್ನ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಫುಲ್ ಎಚ್ಡಿ 60 fpಿs ಅಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ. ಕ್ಲಾರಿಟಿ ಸುಮಾರಾಗಿದೆ ಅಂತ ಏನೋ ಇಂಪ್ರೆಸಿವ್ ಅನ್ನಲ್ಲ ಪರವಾಗಿಲ್ಲ ಇನ್ನು ಸೆಕ್ಯೂರಿಟಿಗೆ ಬಂತು ಅಂದ್ರೆ ಈ ಫೋನ್ಲ್ಲಿ ನಮಗೆ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಕೊಟ್ಟಿದ್ದಾರೆ ಸೂಪರ್ ವಿಷಯ ಅವಶ್ಯಕತೆ ಇರುವಂತ ಫೀಚರ್ ಗಳನ್ನ ಕೊಟ್ಟಿದ್ದಾರೆ ಬಟ್ ಸ್ಟಿಲ್ ಕೆಲವೊಂದನ್ನ ಕಡಿಮೆ ಮಾಡಿದಾರೆ ಅಂತನು ಕೂಡ ಅನ್ನಿಸ್ತು ಫೇಸ್ ಅನ್ಲಾಕ್ ಇದೆ ವೈಡ್ ವೈನ್ಎಲ್ಒ ಸೆಕ್ಯೂರಿಟಿಯನ್ನ ಕೊಟ್ಟಿದ್ದಾರೆ ಸೋ Netflix ಕ್ಸ್ ಪ್ರೈಮ್ ಅಲ್ಲಿ ಎಚ್ಡಿ ಕಂಟೆಂಟ್ ನ್ನ ಪ್ಲೇ ಮಾಡಬಹುದು ನಂಗೆ ಅನಿಸದಂಗೆ ಇವರು ನೋಡಿ ಮೀಡಿಯಾ ಕನ್ಸಂಷನ್ ಗೆ ಈ ಫೋನ್ ಮಾಡೋವರ ಅಂತ ಎಲ್ಲ ಒಂದು ಕಡೆ ಅನ್ನಿಸ್ತಾ ಇದೆ. ಏನಕ್ಕೆ ಅಂತ ತಿಳಿಸಿಕೊಡ್ತೀನಿ. ಬ್ಯಾಟರಿ ಬಂದ್ಬಿಟ್ಟು 7000 mh ಕೆಪ್ಯಾಸಿಟಿ ಬ್ಯಾಟರಿ ಸೂಪರ್ ವಿಷಯ ಸ್ಲಿಮ್ ಆಗಿದ್ರೂ ಸಹ ಈ ಫೋನು 7000 m ಕೆಪ್ಯಾಸಿಟಿ ಬ್ಯಾಟರಿ ಇದೆ. ಬಾಕ್ಸ್ ಒಳಗೆ 80 ವಯಾಟ್ ನ ಸೂಪರ್ಬ್ ಚಾರ್ಜರ್ ಕೊಟ್ಟಿದ್ದಾರೆ ಬಟ್ ಈ ಫೋನು 60 ವಾಟ್ ಇಂದು ಚಾರ್ಜಿಂಗ್ ಅನ್ನ ಸಪೋರ್ಟ್ ಮಾಡುತ್ತೆ. ಮತ್ತು 75 ನಿಮಿಷದಲ್ಲಿ 100% ಚಾರ್ಜ್ ಮಾಡುತ್ತೆ ಈ ಒಂದು ಫೋನನ್ನ. ಇನ್ನು OS ಗೆ ಬಂತು ಅಂದ್ರೆ ನಮಗೆ ಆಂಡ್ರಯಡ್ 15ಬಸ್ಟ್ Realme UI 6 ಸಿಗತಾ ಇದೆ. ಸೊ ಅವರು ಹೇಳೋ ಪ್ರಕಾರ ಈ ಫೋನ್ಗೆ ಮೂರು ವರ್ಷಗಳ ಓಎಸ್ ಅಪ್ಡೇಟ್ ನಾಲಕು ವರ್ಷಗಳ ಸೆಕ್ಯೂರಿಟಿ ಪ್ಯಾಚ್ನ ಕೊಡ್ತಾರಂತೆ. ಒಳ್ಳೆ ವಿಷಯ. ಆ ಇದರಲ್ಲಿ ನಮಗೆ ಆ ಕೆಲವೊಂದು ಪೇಡ್ ಅಂತ ಅಪ್ಲಿಕೇಶನ್ ಇದೆ ಅನ್ನೋದು ಬಿಟ್ಟರೆ ತುಂಬಾ ಆ ಚೆನ್ನಾಗಿ ಇದೆ ಕಸ್ಟಮೈಸೇಷನ್ ಆಪ್ಷನ್ ಎಲ್ಲ ಒಟ್ಟನಲ್ಲಿ ಥೀಮ್ಡ್ ವಾಯ್ಸ್ ಅಂತ ಗೊತ್ತಾಗುತ್ತೆ ಸ್ಟಾಕ್ ಅಂಡ್ ಎಕ್ಸ್ಪೀರಿಯನ್ಸ್ ಅಂತ ಸಿಗಲ್ಲ ನಿಮಗೆ ಇನ್ನು ಎಐ ಫೀಚರ್ಗೆ ಬಂತು ಅಂದ್ರೆ ನೋಟ್ ಅಸಿಸ್ಟ್ ಫೀಚರ್ ಇದೆ ನಮಗೆ ಸೋ ನೀವು ಬರೆದಿರುವಂತ ಒಂದು ನೋಟನ್ನ ಟೆಕ್ಸ್ಟ್ ಅನ್ನ ಪಾಲಿಷ್ ಮಾಡಬಹುದು ಅಂದ್ರೆ ಪಾಲಿಷ್ ಅಂತ ಅಂದ್ರೆ ಪ್ರೊಫೆಷನಲ್ ಆಗಿ ಟೈಪ್ ಮಾಡೋ ರೀತಿ ಅದನ್ನ ನೀವು ಚೇಂಜ್ ಮಾಡ್ಕೊಬಹುದು ಅರ್ಧಂಬರ್ಧ ನೀವು ಟೈಪ್ ಮಾಡ್ಬಿಟ್ರೆ ಅದೇ ಕಂಟಿನ್ಯೂ ಮಾಡುತ್ತೆ ಬರೆಯೋದನ್ನ ಈ ರೀತಿ ಫೀಚರ್ ಗಳೆಲ್ಲ ಇದಾವೆ ಫಾರ್ಮ್ಯಾಟ್ ಅನ್ನ ಚೇಂಜ್ ಮಾಡಬಹುದು ಎಲಾಬರೇಟ್ ಸಮರೈಸ್ ಮಾಡುವಂತದ್ದು ಈ ಎಲ್ಲ ಫೀಚರ್ ಗಳ ಇದಾವೆ ಸರ್ಕಲ್ ಸರ್ಚ್ ಕೂಡ ನಮಗೆ ಸಿಗ್ತಾ ಇದೆ ಇವನ್ ಜೆಮನೆ ಆಪ್ಷನ್ ಸಹ ಇದೆ ಸೋ ಅವಶ್ಯಕತೆ ಇರುವಂತ ಎಐ ಫೀಚರ್ ಈ ಪ್ರೈಸ್ ಅಂಜಿಗೆ ಕೊಟ್ಟಿದ್ದಾರೆ ಒಳ್ಳೆ ವಿಷಯ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಐರಸ್ ಆಡಿಯೋ ಸಪೋರ್ಟ್ ಮಾಡುತ್ತೆ ಓರಿಯಾಲಿಟಿ ಸಹ ಇದೆ ನಮಗೆ ಇದರಲ್ಲಿ 300% ಗೆ ವಾಲ್ಯೂಮ್ ನ್ನ ಬೂಸ್ಟ್ ಕೂಡ ಮಾಡುತ್ತೆ ಇಂಪ್ರೆಸ್ ಮಾಡ್ತು ಸ್ಪೀಕರ್ ಸಕತ್ಾಗಿದೆ ಅನ್ನಿಸ್ತಾ ಇತ್ತಾ 300% ಗೆ ಬೂಸ್ಟ್ ಮಾಡಿದ್ರೆ ಹೆವಿ ಜವರ ಕೇಳುತ್ತೆ. ಸ್ಟೀರಿಯೋ ಹೆವಿ ಇಂಪ್ರೆಸ್ ಮಾಡ್ತು. ಕನೆಕ್ಟಿವಿಟಿ ನಮಗೆ ಬರಿ ಡ್ಯುಯಲ್ ಬ್ಯಾಂಡ್ ವೈಫೈ ಸಿಗ್ತದೆ. ವೈಫೈ ಸಿಕ್ಸ್ ಇಲ್ಲ ಬ್ಲೂಟೂತ್ 5.3 ಅನ್ನ ಕೊಟ್ಟಿದ್ದಾರೆ. ಅವಶ್ಯಕತೆ ಇರುವಂತ ಬೇಸಿಕ್ ಸೆನ್ಸಾರ್ಸ್ ಎಲ್ಲ ಇದೆ ಆಯ್ತಾ ಸೋ ಇದಿಷ್ಟು ಈ ಫೋನಿನ ಕೆಲವೊಂದು ಮೇನ್ ಫೀಚರ್ ನಾನ ಇದನ್ನ ಅಬ್ಸರ್ವ್ ಮಾಡಿದಂಗೆ ನೋಡಿ ಒಂದು ಮೀಡಿಯಾ ಕನ್ಸಂಷನ್ ಗೆ ಬೇಕಾಗುವಂತ ಎಲ್ಲಾ ಫೀಚರ್ಸ್ ಅಲ್ಲಿ ಚೆನ್ನಾಗಿದೆ ಫಾರ್ ಎಕ್ಸಾಂಪಲ್ ಬ್ಯಾಟರಿ ದೊಡ್ಡದಿದೆ ಸ್ಪೀಕರ್ ಚೆನ್ನಾಗಿದೆ ಆಮೇಲೆ ವೈಡ್ ಒನ್ l1 ಇದೆ ಮತ್ತು ಡಿಸ್ಪ್ಲೇ ಕೂಡ ಚೆನ್ನಾಗಿದೆ. ಅದು ಬಿಟ್ರೆ ಪರ್ಫಾರ್ಮೆನ್ಸ್ ನಲ್ಲಿ ಸ್ವಲ್ಪ ಕಡಿಮೆ ಆಯ್ತು ಅಂತ ಅನ್ನಿಸ್ತು ಈವನ್ ರಾಮ್ ಟೈಪ್ ಸ್ಟೋರೇಜ್ ಟೈಪ್ ಮತ್ತು ಪ್ರೊಸೆಸರ್ ಸ್ವಲ್ಪ ಕಡಿಮೆ ಆಯ್ತು ಈ ಬೆಳಗ್ಗೆ ಇನ್ ಕೇಸ್ ಇದು 18000ೆಲ್ಲ ಲಾಂಚ್ ಆದ್ರೆ 15000 ರೂಪ ಒಳಗೆ ಲಾಂಚ್ ಆದ್ರೆ ತಲೆನೆ ಕೆಡಿಸಿಕೊಳ್ಳಂಗಿಲ್ಲ ಆರಾಮಾಗಿ ಪ್ರಿಫರ್ ಮಾಡಬಹುದು.