Sunday, February 8, 2026
HomeTech Newsಕರ್ನಾಟಕ ಜಿಲ್ಲಾ ಪಂಚಾಯಿತಿಯಲ್ಲಿ 09 ಖಾಲಿ ಹುದ್ದೆಗಳು: ಅರ್ಜಿ ಆಹ್ವಾನ

ಕರ್ನಾಟಕ ಜಿಲ್ಲಾ ಪಂಚಾಯಿತಿಯಲ್ಲಿ 09 ಖಾಲಿ ಹುದ್ದೆಗಳು: ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜನ ಕರೆದಿದ್ದಾರೆ. ಈ ಒಂದು ಸಂಸ್ಥೆಗೆ ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನಾಂಕ 24 ಡಿಸೆಂಬರ್ 2025ರ ತನಕ ಅವಕಾಶ ಕೊಟ್ಟಿದ್ದಾರೆ. ನೋಡಿ ಮೊದಲಿಗೆ ಒಂದು ಅಧಿಸೂಚನೆ ರಿಲೀಸ್ ಮಾಡಿದರು. ಈಗ ಇನ್ನೊಂದು ಅಧಿಸೂಚನೆ ರಿಲೀಸ್ ಮಾಡಿದ್ದಾರೆ ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ. ಯಾವ ಒಂದು ಜಿಲ್ಲಾ ಪಂಚಾಯಿತಿ ರಿಲೀಸ್ ಮಾಡಿದ್ದಾರೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಅದನಂತರ ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸುವಂತ ವಿಳಾಸ ವೆಬ್ಸೈಟ್ ಯಾವುದು ಮತ್ತೆ ಇದಕ್ಕೆ ಆಯ್ಕೆ ಪ್ರಕ್ರಿಯೆದಲ್ಲಿ ಹೆಂಗೆಲ್ಲ ನೇಮಕಾತ್ಯ ಇರತ್ತೆ ಪರ್ ಮಂತ್ ಆಗಿ ಸ್ಯಾಲರಿ ಎಷ್ಟು ಕೊಡ್ತಾರೆ. ಪ್ರತಿಯೊಂದು ಮಾಹಿತಿ ಇರುತ್ತೆ ಇದೇ ವಿಡಿಯೋದಲ್ಲಿ ವಿಡಿಯೋ ಕೊಡ ತನಕ ನೋಡಿ ಮತ್ತೆ ಇನ್ನೊಂದು ಗುಡ್ ನ್ಯೂಸ್ ಏನಪ್ಪಾ ಅಂದ್ರೆ ಇಲ್ಲಿ ಯಾವುದೇ ರೀತಿಯ ನಿಮಗೆ ಪರೀಕ್ಷೆ ಇರೋದಿಲ್ಲ.

ಖಾಲಿರುವಂತ ಸಂಸ್ಥೆ ಹೆಸರು ನಿಮ್ಮ ಮುಂದೆನೆ ತೋರಿಸ್ತಾ ಇದ್ದೇನೆ ಇದು ನಮ್ಮ ಒಂದು ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಯಾವ ಒಂದು ಜಿಲ್ಲಾ ಪಂಚಾಯಿತಿ ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿಗಳನ್ನ ಕರೆದಿರ್ತಾರೆ ಇಲ್ಲಿ ಇನ್ನೊಂದು ಹೇಳಬೇಕು ನಿಮಗೆ ಆಯ್ಕೆ ಪ್ರಕ್ರಿಯೆದಲ್ಲಿ ಕೆಲವೊಂದು ರೂಲ್ಸ್ ಗಳನ್ನ ಮಾಡಿದ್ದಾರೆ ಮೊದಲನೇ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಎರಡನೇ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಈ ರೀತಿಯಾಗಿ ಕೊಡ್ತಾರೆ ಇಲ್ಲಿ ನಿಮಗೆ ಯಾವುದೇ ರೀತಿಯಾಗಿ ಪರೀಕ್ಷೆ ಇರೋದಿಲ್ಲ ಈ ಒಂದು ಪೋಸ್ಟ್ಗೆ ಸಂಬಂಧಪಟ್ಟಂತೆ ಆಯ್ಕೆ ಪ್ರಕ್ರಿಯೆಯನ್ನ ಕೊಟ್ಟಿದ್ದಾರೆ ನೀವೇನಾದ್ರೂ ತಾಂತ್ರಿಕ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ರೆ ಅಂದ್ರೆ ಟಿಸಿ ಹುದ್ದೆಗೆ ಅರ್ಜಿ ಸಲ್ಲಿಸಿದ್ರೆ ಇದಕ್ಕೆ ನೀವು ಕನಿಷ್ಠವಾಗಿ ವಿದ್ಯಾಹರತೆಗೆ 100 ಅಂಕಗಳನ್ನ ಕೊಡ್ತಾರೆ ಸರ್ಕಾರದಿಂದ ಮೊದಲನೇ ಪೋಸ್ಟ್ಗೆ ಸಂಬಂಧಪಟ್ಟಂತೆ ಆಯ್ಕೆ ವಿಧಾನ ತಿಳಿಸಿಕೊಡ್ತಾ ಇರೋದು ಇದು ಮೊದಲನೇ ಪೋಸ್ಟ್ಗೆ ಕನಿಷ್ಠವಾಗಿ ವಿದ್ಯರಥಕ್ಕೆ 100 ಅಂಕುಮ ಮತ್ತು ಸ್ನಾತಕೋತ್ತರ ಪದವಿ ಏನಾದ್ರೂ ಪಾಸ್ ಆಗಿತ್ತು ಅಂದ್ರೆ 10 ಅಂಕ ಕೊಡ್ತಾರೆ ಮತ್ತು ಅನುಭವಕ್ಕೆ ಸುಮಾರು 10 ಅಂಕ ಕೊಡ್ತಾರೆ ಇದು ಮೊದಲನೇ ಪೋಸ್ಟ್ದಲ್ಲಿ ಆಯ್ಕೆ ಮಾಡುವಂತ ವಿಧಾನ ಅದೇ ರೀತಿಯಾಗಿ ತಾಂತ್ರಿಕ ಎಂಎಎಸ್ ಅಂತಹೇಳಿ ಸಂಯೋಜಕರು ಟಿಎಂಐಸಿ ಅಂತಹೇಳಿ ಇದಕ್ಕೆ ಕನಿಷ್ಠವಾಗಿ ವಿದ್ಯಾರ್ಥಿಗೆ 100 ಅಂಕ ಅನುಭವಕ್ಕೆ 10 ಅಂಕ ಸ್ನಾತಕರ ಪದವಿಗೆ 10 ಅಂಕ ಈ ರೀತಿಯಾಗಿ ಕೊಡ್ತಾರೆ ಮತ್ತೆ ಇನ್ನೊಂದು ಕೊಟ್ಟಿದ್ದಾರೆ ಆಳಿತ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಸೇಮ್ ಅದಕ್ಕೂ ಕೂಡ ಆಯ್ಕೆ ಪ್ರಕ್ರಿಯೆದಲ್ಲಿ ಇನ್ನು ಕೊನೆಯದಾಗಿ ಗಣಕ ಯಂತ್ರ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಅನುಷ್ಠಾನ ಇಲಾಖೆಗೆ ಸಂಬಂಧಪಟ್ಟಂತೆ ಕನಿಷ್ಠವಾಗಿ ವಿದ್ಯಾರ್ಥಕ್ಕೆ 100 ಅಂಕ ಸ್ನಾತಕತರ ಪದವಿಗೆ 10 ಅಂಕ ಅನುಭವಕ್ಕೆ 10 ಅಂಕ ಈ ರೀತಿಯಾಗಿ ಕೊಡ್ತಿದ್ದಾರೆ ಇದು ನಿಮಗೆ ಆಯ್ಕೆ ಪ್ರಕ್ರಿಯೆದಲ್ಲಿರುವಂತ ಮಾಹಿತಿ ಇನ್ನು ಯಾವ ಯಾವ ಪೋಸ್ಟ್ಗೆ ಎಷ್ಟು ಸಂಬಳ ಕೊಡ್ತಾರೆ ಇಲ್ಲಿ ತಿಳಿಸಿಕೊಟ್ಟಿರುವಂತ ಮಾಹಿತಿ ಸಂಭಾವನೆ ಎಷ್ಟಇರುತ್ತೆ ಪರ್ ಮಂತ್ ಆಗಿ ತಾಂತ್ರಿಕ ಸಂಯೋಜಕರ ಹುದ್ದೆಗೆ ಇನ್ನೇನಾದ್ರೂ ಅರ್ಜಿ ಸಲ್ಲಿಸಿದ್ರೆ ಮಾಸಿಕ ಸಂಭವನೆ 33,000 ಇದು ಬತ್ತೆಗಳನ್ನ ಸೇರ್ಪಡೆಯಾಗಿ 2000 ತನಕ ನಿಮಗೆ ಬತ್ತೆಗಳ ಇರತದೆ ಅವರು ಕೊಟ್ಟಿರುವಂತ ಮಾಹಿತಿಗಳ ಪ್ರಕಾರ ಅದನಂತರ ಎರಡನೇ ಪೋಸ್ಟ್ ತಾಲೂಕಾ ಸಂಯೋಜಕರ ಹುದ್ದೆಗೆ ಸುಮಾರು 28000 ತನಕ ಪರ್ಮಂತ್ ಆಗಿ ಸ್ಯಾಲರಿ ಇನ್ನ ಆಡಳಿತ ಸಹಾಯಕ ಹುದ್ದೆಗಳಿಗೆ 22000 ಅದೇ ನೀವೇನಾದ್ರೂ ಗಣಕ ಯಂತ್ರ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದರೆ ಅತಿ ಕಡಿಮೆ ಅತಿ ಕಡಿಮೆ ನಿಮಗೆ ಸಂಬಳ ಇರುತ್ತೆ 18000ದಿಂದ 480 ಇದು ನಿಮಗೆ ಪೋಸ್ಟ್ಗೆ ಸಂಬಂಧಪಟ್ಟಂತೆ ಸ್ಯಾಲರಿ ಕೊಡ್ತಾರೆ ಇದು ನಿಮಗೆ ಹುದ್ದೆಗೆ ಸಂಬಂಧಪಟ್ಟಂತೆ ಎಷ್ಟೆಷ್ಟು ಸ್ಯಾಲರಿ ಇರುತ್ತೆ ಅದರ ಬಗ್ಗೆ ಅರ್ಥ ಆಯ್ತು ಇನ್ನು ಪೋಸ್ಟ್ ಬಗ್ಗೆ ದಿನಾಂಕ ಬಗ್ಗೆ ಸ್ವಲ್ಪ ಮಾಹಿತಿ ನೋಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿ ತುಂಬಾ ದಿನ ಏನಾಯ್ತು ಇಲ್ಲಿ ನೋಡಿ ಅರ್ಜಿ ಪ್ರಾರಂಭವಾಗಿನೆ ಸುಮಾರು 10 12ನೇ ತಾರೀಕಿದಂದೆ ಅರ್ಜಿಗಳು ಪ್ರಾರಂಭವಾಗಿರುತ್ತೆ ಇದಕ್ಕೆ ಅರ್ಜಿ ಸಲ್ಲಿಸಲು 2412 2025ರ ತನಕ ಅವಕಾಶ ಕೊಟ್ಟಿದ್ದಾರೆ ನಿಮ್ಮ ಒಂದು ಅಭ್ಯರ್ಥಿಗಳಿಗೆ ವಯಮಾನವನ್ನ 2412 2025ಕ್ಕೆ ಸಂಬಂಧಪಟ್ಟಂತೆ ಪರಿಗಣಿಸಲಾಗುತ್ತೆ.

ಲೆಕ್ಕಾಚಾರ ಮಾಡಿಕೊಂಡು ನಿಮ್ಮನ್ನ ಆಯ್ಕೆಗಳನ್ನ ಮಾಡ್ತಾರೆ ಮಾನದಂಡಕ್ಕೆ ಅನುಗುಣವಾಗಿ ಅದನಂತರ ವಯಮಿತಿಗಳು ಇಲ್ಲಿ ನಿಮಗೆ ಕಡ್ಡಾಯವಾಗಿ 18 ರಿಂದ 40 ವರ್ಷದ ತನಕ ಕೊಟ್ಟಿದ್ದಾರೆ ಇದು ಏಜ್ ಲಿಮಿಟ್ ಮಾನದಂಡಗಳಿಗೆ ಸಂಬಂಧಪಟ್ಟಂತ ಏಜ್ ಲಿಮಿಟ್ ಅನುಭವವಾಗತ 40 ವರ್ಷ ಅದನಂತರ ಗನಕ ಯಂತ್ರ ಹುದ್ದೆಗಳು ಎಷ್ಟಷ್ಟು ಖಾಲಿ ಇದ್ದಾವೆ ಅಳಿತ ಸಹಾಯಕ ಹುದ್ದಗಳು ಎಷ್ಟಷ್ಟು ಖಾಲಿ ಇದ್ದಾವೆ ಇಲ್ಲಿ ವಿವರಣೆಗಳು ಕೊಟ್ಟಿದ್ದಾರೆ ನೋಡಿ ಗಣಕ ಯಂತ್ರ ನಿರ್ವಾಹಕ ಹುದ್ದಗಳು ಅನುಷ್ಠಾನ ಇಲಾಖೆಯಲ್ಲಿ ಎರಡು ಪೋಸ್ಟ್ ಇರುತ್ತೆ ಆಳಿತ ಸಹಾಯಕ ಅಂತಹೇಳಿ ಮೂರು ಪೋಸ್ಟ್ ತಾಲೂಕಾ ಟಿಎಂಸಿ ಅಂತ ಹೇಳಿ ಸಂಯೋಜಕ ಹುದ್ದೆಗೆ ಎರಡು ಪೋಸ್ಟ್ ತಾಂತ್ರಿಕ ಸಂಯೋಜಕ ಹುದ್ದೆಗೆ ಟಿಸಿ ಎರಡು ಪೋಸ್ಟ್ ಈ ರೀತಿಯಾಗಿ ವಿವಿಧ ರೀತಿಯಲ್ಲಿ ಖಾಲಿಗಳಿರತ ಮತ್ತೆ ಇನ್ನೊಂದು ಹೇಳ್ಬೇಕು ನಿಮಗೆ ಇವುಗಳಿಗೆ ಸಂಬಂಧಪಟ್ಟಂತ ಎಲ್ಲ ತಿಳಿಸಿ ಕೊಟ್ಟಿದ್ದೇವೆ ಇನ್ನು ವಿದ್ಯಾರ್ಹತೆ ಬೇಕಲ್ಲ ಆ ಒಂದು ವಿದ್ಯಾರ್ಹತೆಯಲ್ಲಿ ಕೊಟ್ಟಿದ್ದಾರೆ ಇನ್ನೇನಾದ್ರೂ ಟಿಸಿ ಹುದ್ದೆಗೆ ಅರ್ಧ ಸಲ್ಲಿಸಿದ್ರೆ ತಾಲೂಕಾ ಸಂಯೋಜಕರ ಹುದ್ದೆಗೆ ಬಿಎ ಅಥವಾ ಬಿಟೆಕ್ ಸಿವಿಲ್ ನಲ್ಲಿ ಕಂಪ್ಲೀಟ್ ಆಗಿರಬೇಕು ಇನ್ನು ತಾಲೂಕಾ ಸಂಯೋಜಕರ ಹುದ್ದೆಗೆ ಎಂಐಎಸ್ ಅಂತಹೇಳಿ ಇದಕ್ಕೆ ಬಿಎ ಅಥವಾ ಬಿಟೆಕ್ ಕಂಪ್ಯೂಟರ್ ಸೈನ್ಸ್ ಎಲಿಕ್ಟೆಕರ್ ಸೈನ್ಸ್ ಬಿಸಿಎ ಬಿಎಸ್ಸಿ ಈ ರೀತಿಯಾಗಿ ತೆರಗಡೆ ಹೊಂದಿರಬೇಕು ಡಿಪ್ಲೋಮಾ ಕೂಡ ಆಗಿರಬೇಕು ಕಂಪ್ಯೂಟರ್ ಸೈನ್ಸ್ ಆಳಿತ ಸಹಾಯಕ ಹುದ್ದೆಗೆ ನಿಮಗೆ ಗ್ರಾಜುಯೇಟ್ ಪಾಸ್ ಆಗಿರಬೇಕಾಗುತ್ತೆ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಟೈಪಿಂಗ್ ಹೊಂದಿರಬೇಕು ಪ್ರಾಯೋಗಿಕ ಪರೀಕ್ಷೆಯಲ್ಲಿ ನಡೆಸಲಾಗುತ್ತೆ ಇದಕ್ಕೆ ಪ್ರಾಯೋಗಿಕ ಒಂದು ಪರೀಕ್ಷೆ ಇರುತ್ತೆ ಇನ್ನ ಘನಕಂತ್ರ ನಿರ್ವಾಹಕ ಹುದ್ದೆಗೆ ಅನುಷ್ಠಾನ ಇಲಾಖೆಯಲ್ಲಿ ಒಂದು ಕನ್ನಡ ಭಾಷೆ ಇಂಗ್ಲೀಷ್ ಟೈಪಿಂಗ್ ಹೊಂದಿರಬೇಕು ಇದಕ್ಕೂ ಕೂಡ ಸೇಮ್ ಇರುತ್ತೆ.

ಪೋಸ್ಟ್ಗೆ ಸಂಬಂಧಪಟ್ಟಂತ ವಿದ್ಯಾರತೆ ಪೋಸ್ಟ್ ಸಂಖ್ಯೆ ಹುದ್ದೆಗಳ ಸಂಖ್ಯೆ ಎಲ್ಲ ಮಾಹಿತಿ ಅರ್ಥ ಆಯ್ತು ಮತ್ತೆ ಇನ್ನೊಂದು ಇದು ಆನ್ಲೈನ್ ಅಲ್ಲಿ ಅವಕಾಶ ಕೊಟ್ಟಿದ್ದಾರೆ ಆನ್ಲೈನ್ ಅಲ್ಲಿ ಅವಕಾಶ ಇರುತ್ತೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕುಅಂದ್ರೆ ತುಂಬಾ ಈಜಿ ಪ್ರೋಸೆಸಿಂಗ್ ಇಲ್ಲಿದೆ ನೋಡಿ ಆನ್ಲೈನ್ ಅಲ್ಲಿ ಈ ಒಂದು ವೆಬ್ಸೈಟ್ಗೆ ಭೇಟಿ ಕೊಟ್ಟು ಅಪ್ಲಿಕೇಶನ್ ಹಾಕಿ ಮತ್ತೆ ಇಲ್ಲಿ ಖಾಲಿರುವಂತ ಸಂಸ್ಥೆ ಹೆಸರು ಸ್ವಲ್ಪ ಮಾಹಿತಿಗಳನ್ನ ನೋಡಿ ರಾಯಚೂರು ಜಿಲ್ಲೆಯಲ್ಲಿರುವಂತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೆ ಯೋಜನೆಯನ್ನ ಅನುಷ್ಠಾನಗೊಳಿಸಲು ತಾಂತ್ರಿಕ ಸಿಬ್ಬಂದಿಗಳು ಸೇವೆ ಅವಶ್ಯಕತೆ ಇದ್ದು ಅವುಗಳಿಗೆ ಸಂಬಂಧಪಟ್ಟಂತೆ ಈಗ ಮಾಸಿಕ ಸಂಭಾವನೆ ಕೊಟ್ಟು ವಯಮಿತಿ ಆಧಾರದ ಮೇಲೆ ನಿಮಗೆ ಆಯ್ಕೆಗಳನ್ನ ಮಾಡ್ತಿದ್ದಾರೆ. ಇದು ನಿಮಗೆ ಅರ್ಥ ಆಯ್ತು ಅಂತ ತಿಳ್ಕೊತೀವಿ. ಮನೆ ಮ್ಯಾನ್ ಪವರ್ ಏಜೆನ್ಸಿ ಕಲಬುರ್ಗಿ ಇದು ಪ್ರಕಟ ಮಾಡಿದ್ದಾರೆ. ಇದು ನಿಮಗೆ ಅರ್ಥ ಆಯ್ತು ಅಂತ ತಿಳ್ಕೊತೀವಿ ಇದರಲ್ಲಿ ಇಷ್ಟೇ ಮಾಹಿತಿಗಳು ಇದಕ್ಕಿಂತ ಜಾಸ್ತಿ ಮಾಹಿತಿಗಳನ್ನ ತಿಳಿಸಿಕೊಟ್ಟಿಲ್ಲ ಮತ್ತೆ ಇನ್ನು ಕೆಲವು ರೂಲ್ಸ್ ಗಳು ಇದ್ದಾವೆ ಈ ಒಂದು ರೂಲ್ಸ್ ನಿಯಮಗಳು ಇಲ್ಲಿ ಕೊಟ್ಟಿದ್ದಾರೆ ನೋಡಿ ಸೂಚನೆಗಳು ಆಯ್ಕೆಯಾದಂತ ಅಭ್ಯರ್ಥಿಗಳಿಗೆ ಕೇವಲ ಹೊರಗುತ್ತಿಗೆ ಆಧಾರ ಮೇಲೆ ಫಲಗುತ್ತಿಗೆ ಅದಾದಮೇಲೆ ಕಾರ್ಯ ನಿರ್ವಹಿಸಬೇಕಾಗುತ್ತೆ.

ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕ ಕಚೇರಿಯಲ್ಲಿ ಕಳೆದಂತಹ ಹಿಂತರದ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ರಾಜೀನಾಮೆ ಮತ್ತು ರಾಜೀನಾಮೆ ನೀಡಿದ ಹಾಗೂ ಸೇವೆ ಹಿಂತರಗಿಸಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾಗಿ ಇಲ್ಲಿ ಆಯ್ಕೆಗಳನ್ನ ಮಾಡುವುದಿಲ್ಲ ತಿಳಿಸಿಕೊಟ್ಟಿದ್ದಾರೆ ನಿಮ್ಮೊಂದು ಡಾಕ್ಯುಮೆಂಟ್ಸ್ ಗಳು ಕಡ್ಡಾಯವಾಗಿ ಅಪ್ಲೋಡ್ಗಳನ್ನ ಮಾಡಬೇಕಾಗುತ್ತೆ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡದೆ ಇರುವ ಯಾವ ದಾಖಲೆಗಳನ್ನ ಫಾರ್ ರಿಸೋರ್ಸ್ ಆಗುವುದಿಲ್ಲ ಕಡ್ಡವಾಗಿ ಡಾಕ್ಯುಮೆಂಟ್ಸ್ ಅಲ್ಲಿ ಅಪ್ಲೋಡ್ ಮಾಡಿ ಇದೆ. ಟೋಟಲ್ ಆಗಿ ಒಂಬತ್ತು ಪೋಸ್ಟ್ ರಾಯ್ಚೂರು ಜಿಲ್ಲಾ ಪಂಚಾಯಿತಿಯಲ್ಲಿ ಮಣ್ಣೆನ ಕರೆದಿದ್ರು ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಅದರ ಬೇಕಾ ಇನ್ನೊಂದು ಕರೆದಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments