ನಿಮ್ಮಲ್ಲಿ ತುಂಬಾ ಜನ ಈಗ ಒಂದು ಹೊಸ youtube ಚಾನೆಲ್ ನ ಸ್ಟಾರ್ಟ್ ಮಾಡಿರ್ತೀರಾ ಇಲ್ಲಾಂದ್ರೆ ಆಲ್ರೆಡಿ ನಿಮ್ಮ ಬಳಿ ಒಂದು youtube ಚಾನೆಲ್ ಇರುತ್ತೆ ಬಟ್ ಎಷ್ಟೇ ವಿಡಿಯೋಸ್ ಹಾಕಿದ್ರು ಚಾನೆಲ್ ಗ್ರೋ ಆಗ್ತಿರಲ್ಲ ಇವನ್ ಡೈಲಿ ವಿಡಿಯೋಸ್ ಹಾಕಿದ್ರು ವ್ಯೂವ್ಸ್ ಬರ್ತಾ ಇರಲ್ಲ. ಟೋಟಲ್ ಆಗಿ 11 youtube ಸೆಟ್ಟಿಂಗ್ಸ್ ನ ಹೇಳಿಕೊಡ್ತೀನಿ ಆ ಸೆಟ್ಟಿಂಗ್ಸ್ ನ ಮಾಡ್ಕೋಬೇಕು ಅಂತ ಯೋಚನೆ ಮಾಡ್ತಿದ್ರೆ ನಿಮ್ಮ ಮೊಬೈಲ್ನ ಕ್ರೋಮ್ ಬ್ರೌಸರ್ ಅಲ್ಲಿ ಹೋಗಿ ಹೋಗಿ ಅಲ್ಲಿ ಸೆಟ್ಟಿಂಗ್ ಅಲ್ಲಿ ಡೆಸ್ಕ್ಟಾಪ್ ಸೈಟ್ ನ ಸೆಲೆಕ್ಟ್ ಮಾಡಿಕೊಳ್ಳಿ ನಂತರ ಬ್ರೌಸರ್ ಅಲ್ಲಿ youtube ಸ್ಟುಡಿಯೋನ ಓಪನ್ ಮಾಡಿ ಈಗ ಲ್ಯಾಪ್ಟಾಪ್ ಅಲ್ಲಿ ಏನೆಲ್ಲಾ ಹೇಳಿಕೊಡ್ತೀನಲ್ಲ ಅದೇ ತರ ಅಲ್ಲೂ ನಿಮಗೆ ಕಾಣ್ಸುತ್ತೆ ಡಿಟ್ಟೋ ಓಕೆ ಈಗ ಬನ್ನಿ ಸ್ಕ್ರೀನ್ ಮೇಲೆ ಏನೆಲ್ಲಾ ಸೆಟ್ಟಿಂಗ್ ಮಾಡಬೇಕು ಅಂತ ತಿಳ್ಕೊಳೋಣ ಫಸ್ಟ್ ಬಂದು ಇಲ್ಲಿ ಲೆಫ್ಟ್ ಸೈಡ್ ಅಲ್ಲಿ ಸೆಟ್ಟಿಂಗ್ ಅಲ್ಲಿ ಹೋಗಿ ಇಲ್ಲಿ ಅಪ್ಲೋಡ್ ಡಿಫಾಲ್ಟ್ಸ್ ಅಲ್ಲಿ ಹೋದ್ರೆ ಇಲ್ಲಿ ನಿಮಗೆ ಡಿಸ್ಕ್ರಿಪ್ಶನ್ ವಿಸಿಬಿಲಿಟಿ ಟ್ಯಾಗ್ಸ್ ಎಲ್ಲಾ ಕಾಣುತ್ತೆ ಡಿಸ್ಕ್ರಿಪ್ಶನ್ ಅಲ್ಲಿ ನಾನು ಯೂಸ್ಲಿ ಕ್ಯಾಮೆರಾ ಯಾವುದು ಯೂಸ್ ಮಾಡ್ತೀನಿ ಮೈಕ್ ಯಾವುದು ಯೂಸ್ ಮಾಡ್ತೀನಿ ಬೇರೆ ಎಲ್ಲಾ ಇಕ್ವಿಪ್ಮೆಂಟ್ಸ್ ಯಾವುದು ಇದೆ ಅದರ ಲಿಂಕ್ ನ ನಾನು ಕೊಟ್ಟಿರ್ತೀನಿ ಈ ಡಿಸ್ಕ್ರಿಪ್ಶನ್ ನನ್ನ ಎಲ್ಲಾ ವಿಡಿಯೋ ವಿಡಿಯೋಸ್ ಅಲ್ಲೂ ಸೇಮ್ ಇರುತ್ತೆ ಅದರ ಮೇಲೆ ವಿಡಿಯೋ ಎದರ ಬಗ್ಗೆ ಮಾಡಿರ್ತೀನಲ್ಲ ಅದರ ಬಗ್ಗೆ ಒಂದು ಸಮ್ಮರಿನ ಕೊಟ್ಟಿರ್ತೀನಿ ಸೋ ನೀವು ಕೂಡ ನಿಮ್ಮ ಚಾನೆಲ್ನಲ್ಲಿ ಈ ತರದ ಲಿಂಕ್ಸ್ ಬೇಕಾದ್ರೆ ಡಿಸ್ಕ್ರಿಪ್ಶನ್ ಅಲ್ಲಿ ಡಿಫಾಲ್ಟ್ ಅಲ್ಲಿ ಹಾಕಬಹುದು ಸೋ ಜನರಲಿ ಅಪ್ಲೋಡ್ ಡಿಫಾಲ್ಟ್ಸ್ ಅಂದ್ರೆ ನೀವು ಯಾವುದೇ ವಿಡಿಯೋ ಅಪ್ಲೋಡ್ ಮಾಡುವಾಗ.
ನಿಮ್ಮ ಡಿಸ್ಕ್ರಿಪ್ಶನ್ ವಿಸಿಬಿಲಿಟಿ ಹಾಗೂ ಟ್ಯಾಗ್ಸ್ ಯಾವ ಸೆಟ್ಟಿಂಗ್ ಅಲ್ಲಿ ಇರಬೇಕು ಅಂತ ಮೊದಲೇ ಡಿಸೈಡ್ ಮಾಡ್ಕೊಳೋದು ಈ ಸೆಟ್ಟಿಂಗ್ ಪ್ರತಿ ಸರಿ ವಿಡಿಯೋ ಅಪ್ಲೋಡ್ ಮಾಡುವಾಗ ಅನ್ವಯ ಆಗುತ್ತೆ ಸೋ ಈಗೇನೋ ಡಿಸ್ಕ್ರಿಪ್ಶನ್ ಆಯ್ತು ನೆಕ್ಸ್ಟ್ ಬಂದು ವಿಸಿಬಿಲಿಟಿ ಈ ಸೆಟ್ಟಿಂಗ್ ತುಂಬಾನೇ ಇಂಪಾರ್ಟೆಂಟ್ ಇದನ್ನ ಯಾವಾಗ್ಲೂ ಅನ್ಲಿಸ್ಟ್ ನಲ್ಲೇ ಇಡಿ ಇಲ್ಲಿ ಯುಶುವಲಿ ಮೂರು ಆಪ್ಷನ್ ನ ಕೊಟ್ಟಿರುತ್ತಾರೆ ಪಬ್ಲಿಕ್ ಪ್ರೈವೇಟ್ ಹಾಗೂ ಅನ್ಲಿಸ್ಟೆಡ್ ಪಬ್ಲಿಕ್ ಅಂದ್ರೆ ನೀವು ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅದು ವ್ಯೂವರ್ಸ್ ಗೆ ತೋರಿಸುತ್ತೆ ಈ ಆಪ್ಷನ್ ನ ಸೆಲೆಕ್ಟ್ ಮಾಡಿ ದೊಡ್ಡ ತಪ್ಪು ಮಾಡ್ಕೋಬೇಡಿ ಅದ್ಯಾಕೆ ಅಂತ ಮುಂದೆ ಪಾಯಿಂಟ್ಸ್ ಅಲ್ಲಿ ನಿಮಗೆ ಗೊತ್ತಾಗುತ್ತೆ ನೆಕ್ಸ್ಟ್ ಬಂದು ಪ್ರೈವೇಟ್ ಅದೇನು ಬೇಡ ಅದಾದ ನಂತರ ಇರುತ್ತೆ ಅನ್ಲಿಸ್ಟೆಡ್ ವಿಸಿಬಿಲಿಟಿಲಿ ಈ ಆಪ್ಷನ್ ನೇ ಸೆಲೆಕ್ಟ್ ಮಾಡಿ ಸೋ ನೆಕ್ಸ್ಟ್ ನೀವು ವಿಡಿಯೋನ ಅಪ್ಲೋಡ್ ಮಾಡಿದಾಗ ಎಲ್ಲಾ ಸೆಟ್ಟಿಂಗ್ಸ್ ನ ಮಾಡಿದ್ಮೇಲೆ ಇಲ್ಲಿ ವಿಸಿಬಿಲಿಟಿಯಲ್ಲಿ ಅನ್ಲಿಸ್ಟೆಡ್ ಇಂದ ಪಬ್ಲಿಕ್ ನ ಸೆಲೆಕ್ಟ್ ಮಾಡ್ಕೋಬಹುದು ನೆಕ್ಸ್ಟ್ ಸೆಟ್ಟಿಂಗ್ ಬಂದು ಇದೆ ಕೆಳಗಡೆ ಬಂದ್ರೆ ಇಲ್ಲಿ ನಿಮಗೆ ಟ್ಯಾಗ್ಸ್ ಅಂತ ಕಾಣುತ್ತೆ ಸೋ ನೀವು ಅಪ್ಲೋಡ್ ಮಾಡುವಂತಹ ವಿಡಿಯೋಸ್ ಏನಾದ್ರು ಒಂದೇ ಟಾಪಿಕ್ ಬಗ್ಗೆ ಇದೆ ಅವಾಗ ಈ ಟ್ಯಾಗ್ಸ್ ನಿಮಗೆ ತುಂಬಾ ಹೆಲ್ಪ್ ಆಗುತ್ತೆ ಉದಾಹರಣೆಗೆ ನಿಮ್ಮ ಚಾನೆಲ್ ವ್ಲಾಗ್ಸ್ ಬಗ್ಗೆ ಇದೆ ಅಂತ ತಿಳ್ಕೊಳಿ ಅವಾಗ ನೀವು ಇಲ್ಲಿ ಟ್ಯಾಗ್ಸ್ ಅಲ್ಲಿ ಡೈಲಿ ವ್ಲಾಗ್ಸ್ ವ್ಲಾಗ್ಸ್ ಇನ್ ಕನ್ನಡ ವ್ಲಾಗ್ಸ್ ಈ ರೀತಿಯ ವ್ಲಾಗ್ಸ್ ಬಗ್ಗೆ ಏನೆಲ್ಲಾ ಟ್ಯಾಗ್ಸ್ ಇರುತ್ತಲ್ಲ ಅದನ್ನ ಹಾಕಿ ಬಿಡಬಹುದು ಇದಾದ್ಮೇಲೆ ನೀವು ವಿಡಿಯೋಸ್ ನ ಅಪ್ಲೋಡ್ ಮಾಡುವಾಗ ಆ ವಿಡಿಯೋ ಎದರ ಬಗ್ಗೆ ಇರುತ್ತಲ್ಲ ಆ ಟ್ಯಾಗ್ಸ್ ನ ಇದರ ಜೊತೆ ನೀವು ಇನ್ಕ್ಲೂಡ್ ಮಾಡಿದ್ರೆ ಸಾಕು ಯಾಕಂದ್ರೆ ಇಲ್ಲಿ ಕೊಡುವಂತಹ ಟ್ಯಾಗ್ಸ್ ಆಲ್ರೆಡಿ.
ನಿಮ್ಮ ವಿಡಿಯೋಸ್ ಅಲ್ಲಿ ಬಂದಿರುತ್ತೆ ಯಾಕಂದ್ರೆ ಇದೆಲ್ಲ ಡಿಫಾಲ್ಟ್ ಸೆಟ್ಟಿಂಗ್ಸ್ ನೆಕ್ಸ್ಟ್ ಥರ್ಡ್ ಸೆಟ್ಟಿಂಗ್ ಇದೆ ಇದರಲ್ಲಿನೇ ಅಡ್ವಾನ್ಸ್ ಸೆಟ್ಟಿಂಗ್ ಅಲ್ಲಿ ಹೋದ್ರೆ ಇಲ್ಲಿ ನಿಮಗೆ ವಿಡಿಯೋ ಲ್ಯಾಂಗ್ವೇಜ್ ಅಂತ ಕಾಣುತ್ತೆ ಇಲ್ಲಿ ನೀವು ಕನ್ನಡ ಅಂತ ಸೆಲೆಕ್ಟ್ ಮಾಡಿ ಇದರ ಅಡ್ವಾಂಟೇಜ್ ಏನಪ್ಪಾ ಅಂದ್ರೆ ನಿಮ್ಮ ವಿಡಿಯೋಸ್ ಏನಿದೆ ಕನ್ನಡ ಭಾಷೆಯಲ್ಲಿ ಯಾರೆಲ್ಲ ವಿಡಿಯೋಸ್ ನ ನೋಡ್ತಾರಲ್ಲ ಅವರಿಗೆ ನಿಮ್ಮ ವಿಡಿಯೋಸ್ ಕೂಡ ರೆಕಮೆಂಡ್ ಆಗುವಂತಹ ಚಾನ್ಸಸ್ ಜಾಸ್ತಿ ಇರುತ್ತೆ ಎಕ್ಸಾಂಪಲ್ ಗೆ ಈ ವಿಡಿಯೋ ಕನ್ನಡದಲ್ಲಿನೇ ಇದೆ ಸೋ ಈ ರೀತಿಯ ಕನ್ನಡ ವಿಡಿಯೋಸ್ ಅನ್ನೇ ನೋಡೋವರು ಏನಿರ್ತಾರಲ್ಲ ಅವರಿಗೂ ಕೂಡ ಈ ವಿಡಿಯೋ ರೆಕಮೆಂಡ್ ಆಗುತ್ತೆ ಕಂಪೇರ್ ಟು ಇಂಗ್ಲಿಷ್ ಲ್ಯಾಂಗ್ವೇಜ್ ಅಲ್ಲಿ ಏನೆಲ್ಲಾ ವಿಡಿಯೋಸ್ ನೋಡ್ತಾರಲ್ಲ ಅವರು ಗೆ ಇದರಿಂದ ನಿಮಗೆ ಆರ್ಗ್ಯಾನಿಕ್ ರೀಚ್ ಸಿಗುತ್ತೆ ಇಲ್ಲಿ ತುಂಬಾ ಜನ ಹೇಳ್ತಾರೆ ಇಂಗ್ಲಿಷ್ ಅಥವಾ ಹಿಂದಿನ ಸೆಲೆಕ್ಟ್ ಮಾಡ್ಕೊಳಿ ಅವಾಗ ನಿಮ್ಮ ಚಾನೆಲ್ ಒಳ್ಳೆ ಗ್ರೋಥ್ ಆಗುತ್ತೆ ಅಂತ ಬಟ್ ಆತರ ತಪ್ಪು ಮಾಡೋಕೆ ಹೋಗ್ಬೇಡಿ ನಿಮ್ಮ ವಿಡಿಯೋ ಯಾವ ಭಾಷೆಯಲ್ಲಿ ಮಾಡ್ತೀರಲ್ಲ ಅದನ್ನೇ ಇಲ್ಲಿ ನೀವು ಸೆಲೆಕ್ಟ್ ಮಾಡಿ ನೀವೇನಾದ್ರು ಮರಾಠಿ ಅಥವಾ ಬೇರೆ ಭಾಷೆಯಲ್ಲಿ ವಿಡಿಯೋಸ್ ಮಾಡ್ತಿದ್ರೆ ಬೇಕಾದ್ರೆ ಅದನ್ನ ಇಲ್ಲಿ ಸೆಲೆಕ್ಟ್ ಮಾಡಿ ಇಲ್ಲಪ್ಪ ನಾವು ಕನ್ನಡದಲ್ಲೇನೆ ವಿಡಿಯೋಸ್ ನ ಮಾಡ್ತೀರಾ ಅಂದ್ರೆ ನಮ್ಮ ಭಾಷೆ ಕನ್ನಡನೇ ಸೆಲೆಕ್ಟ್ ಮಾಡಿ ಇದಾದ ನಂತರ ಇಲ್ಲಿ ನೀವು ಚಾನೆಲ್ ಗೆ ಬಂದ್ರೆ ಇನ್ನೊಂದು ಸೆಟ್ಟಿಂಗ್ ಇದೆ ಕಂಟ್ರಿ ಆಫ್ ರೆಸಿಡೆನ್ಸಿ ಅಂತ ಇಲ್ಲಿ ನೀವು ಇಂಡಿಯಾ ಅಂತ ಸೆಲೆಕ್ಟ್ ಮಾಡಿ ಸೋ ಇದು ಬೇಸಿಕಲಿ ನೀವು ಯಾವ ದೇಶದಲ್ಲಿ ಇದ್ದೀರಾ ಅಂತ ಇನ್ಫಾರ್ಮೇಷನ್ ಕೇಳ್ತಾ ಇರೋದು ಇದರಲ್ಲೂ ಕೂಡ ಕೆಲವು ಜನ ಹೇಳ್ತಾರೆ ಯುಎಸ್ಎ ಅಥವಾ ಯುಕೆ ನ ಸೆಲೆಕ್ಟ್ ಮಾಡಿ.
ನಿಮ್ಮ ಚಾನೆಲ್ ಮೊನಿಟೈಸ್ ಆದ್ಮೇಲೆ ಯುಎಸ್ಎ ಯುಕೆ ಇಂದ ನಿಮಗೆ ಆಡಿಯನ್ಸ್ ಬರುತ್ತೆ ಅವಾಗ ನಿಮಗೆ ಒಳ್ಳೆ ಅರ್ನಿಂಗ್ಸ್ ಆಗುತ್ತೆ ಅಂತ ಅದೆಲ್ಲ ಓಕೆ ಬಟ್ ಇಲ್ಲಿ ಕೇಳ್ತಾ ಇರೋದು ನಿಮ್ಮ ದೇಶ ಯಾವುದು ಅಂತ ನಿಮಗೆ ದುಡ್ಡು ಎಲ್ಲಿಂದ ಬೇಕು ಅಂತ ಅಲ್ಲ ಅದಕ್ಕೆ ಕಂಟ್ರಿ ಆಫ್ ರೆಸಿಡೆನ್ಸ್ ಇಂಡಿಯಾ ಅಂತಾನೆ ಕೊಡಿ ನೆಕ್ಸ್ಟ್ ಬಂದು ಇದರ ಕೆಳಗಡೆ ಇನ್ನೊಂದು ಕೀ ವರ್ಡ್ಸ್ ಅಂತ ಇದೆ ಇಲ್ಲಿ ಕನ್ಫ್ಯೂಸ್ ಆಗ್ಬೇಡಿ ಮೊದಲಿಗೂ ಕೀವ ವರ್ಡ್ಸ್ ಟ್ಯಾಗ್ಸ್ ಕೊಟ್ಟಿದ್ದಾರೆ ಇಲ್ಲೂ ಅದೇ ಕೊಡಬೇಕಾ ಅಂತ ನೋಡಿ ಮೊದಲಿಗೆ ಏನು ಕೊಟ್ಟಿದ್ವಲ್ಲ ಅದು ಬರೆ ವಿಡಿಯೋಸ್ ಗೋಸ್ಕರ ಇಲ್ಲಿ ಕೀವರ್ಡ್ಸ್ ಏನಿದೆಯಲ್ಲ ಇದು ಬಂದು ಎಂಟೈರ್ ಚಾನೆಲ್ ಗೋಸ್ಕರ ಫಸ್ಟ್ ಕೊಟ್ಟಿದ್ದು ವಿಡಿಯೋಸ್ ಗೆ ಈಗ ಕೊಡ್ತಿರೋದು ಚಾನೆಲ್ ಗೆ ಅರ್ಥ ಆಯ್ತಲ್ಲ ಸೋ ನೀವು ಹೇಳ್ತಿರಲ್ಲ ನನ್ನ ಚಾನೆಲ್ ಎಷ್ಟು ಸರ್ಚ್ ಮಾಡಿದ್ರು ಸರ್ಚ್ ರಿಸಲ್ಟ್ ಅಲ್ಲಿ ಬರಲ್ಲ ಕರೆಕ್ಟಾಗಿ ಚಾನೆಲ್ ಹೆಸರು ಹಾಕಿದ್ರು youtube ಅಲ್ಲಿ ಅದು ತೋರಿಸ್ತಿಲ್ಲ ಅಂತ ಅದಕ್ಕೆ ಸಲ್ಯೂಷನ್ ಇಲ್ಲಿದೆ ಇಲ್ಲಿ ನೀವು ನಿಮ್ಮ ಚಾನೆಲ್ ಎದರ ಬಗ್ಗೆ ಇದೆ ಅದರ ರಿಲೇಟೆಡ್ ಕೀ ವರ್ಡ್ಸ್ ನ ಹಾಕಿ ಉದಾಹರಣೆಗೆ ನನ್ನ ಚಾನೆಲ್ನಲ್ಲಿ youtube ಟಿಪ್ಸ್ ಬಗ್ಗೆ ನಿಮ್ಮ ಚಾನೆಲ್ನ ಹೇಗೆ ಗ್ರೋ ಮಾಡೋದು ಕೊಡಬೇಕು ಅದರ ಬಗ್ಗೆ ಇನ್ಫಾರ್ಮೇಷನ್ ನಾನಿಲ್ಲಿ ಕೊಡ್ತೀನಿ ಅದಕ್ಕೋಸ್ಕರ ಕೀ ವರ್ಡ್ಸ್ ಅಲ್ಲಿ ನಾನು youtube ಟಿಪ್ಸ್ youtube ಚಾನೆಲ್ ಗ್ರೋ youtube ವೀವ್ಸ್ ಇದೆಲ್ಲ ಕೊಟ್ಟು ಕೊನೆಯಲ್ಲಿ ನನ್ನ ಚಾನೆಲ್ ಹೆಸರು ಕೂಡ ಕೊಡ್ತೀನಿ ನೀವು ಕೂಡ ನಿಮ್ಮ ಚಾನೆಲ್ ಎದರ ಬಗ್ಗೆ ಇದೆ ಯಾವ ಟಾಪಿಕ್ ಬಗ್ಗೆ ಇದೆ ಆ ಕೀ ವರ್ಡ್ಸ್ ನ ಹಾಕಿ ಕೊನೆಯಲ್ಲಿ ನಿಮ್ಮ ಚಾನೆಲ್ ಹೆಸರು ಕೂಡ ಇಲ್ಲಿ ಹಾಕಿ ಹೆಸರು ಹಾಕೋದನ್ನ ಮರಿಬೇಡಿ ಇದರಿಂದ ನೆಕ್ಸ್ಟ್ ಟೈಮ್ ಯಾರಾದ್ರೂ ನಿಮ್ಮ ಚಾನೆಲ್ನ ಸರ್ಚ್ ಮಾಡಿದ್ರೆ ಅವರಿಗೆ ನಿಮ್ಮ ಚಾನೆಲ್ ಅಲ್ಲಿ ರಿಫ್ಲೆಕ್ಟ್ ಆಗುತ್ತೆ ಹಾಕಿದ ತಕ್ಷಣ ಆಗಲ್ಲ ಒಂದು ಸ್ವಲ್ಪ ಟೈಮ್ ಕೊಡಿ ಎರಡು ಮೂರು ದಿನದಲ್ಲಿ ಅದು ನಿಮಗೆ ರಿಫ್ಲೆಕ್ಟ್ ಆಗುತ್ತೆ.
ನೆಕ್ಸ್ಟ್ ಸೆಟ್ಟಿಂಗ್ ಕೂಡ ಇದರ ಪಕ್ಕದಲ್ಲಿನೇ ಇದೆ ಅಡ್ವಾನ್ಸ್ ಸೆಟ್ಟಿಂಗ್ ಇಲ್ಲಿದೆ ನಿಮ್ಮ ವಿಡಿಯೋಸ್ ಮೇಡ್ ಫಾರ್ ಕಿಡ್ಸ್ ಇದೆ ಇಲ್ಲ ಅಂತ ಈ ಇನ್ಫಾರ್ಮೇಷನ್ ನೀವು ಮಸ್ಟ್ ಅಂಡ್ ಶುಡ್ ಕೊಡಲೇಬೇಕು ಸೋ ಇಲ್ಲಿ ಟೋಟಲ್ ಆಗಿ ಮೂರು ಆಪ್ಷನ್ ನ ಕೊಟ್ಟಿದ್ದಾರೆ ಇಲ್ಲಿ ನಿಮಗೆ ಒಂದು ವಿಷಯನ ತಿಳಿಸ್ತೀನಿ ಜನರಲಿ ಒಂದು ಟಿಪ್ ಅಂತಾನೆ ಅಂದುಕೊಳ್ಳಿ ಇಲ್ಲಿ ನಿಮ್ಮ ವಿಡಿಯೋಸ್ ಏನಾದ್ರು 13 ವರ್ಷದ ಒಳಗಿನ ಮಕ್ಕಳಿಗೆ ಇದೆ ಅಂದ್ರೆ ಮಾತ್ರ ಎಸ್ ಅಂತ ಕೊಡಿ ಇಲ್ಲ ಅಂದ್ರೆ ನೋ ಅಂತ ಸೆಲೆಕ್ಟ್ ಮಾಡಿ ಯಾಕಂದ್ರೆ ಮೇಡ್ ಫಾರ್ ಕಿಡ್ಸ್ ಇದ್ರೆ ನಿಮ್ಮ ವಿಡಿಯೋಸ್ ಅಲ್ಲಿ ಅಷ್ಟೊಂದು ಆಡ್ಸ್ ಬರಲ್ಲ ಇವನ್ ಕಮೆಂಟ್ ಸೆಕ್ಷನ್ ಕೂಡ ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತೆ ಸೋ ನಿಮ್ಮ ವಿಡಿಯೋ ವಿಡಿಯೋಸ್ ಮೇಲೆ ಅಷ್ಟೊಂದು ಆಡ್ಸ್ ಬರ್ಲಿಲ್ಲ ಅಂದ್ರೆ ನಿಮ್ಮ ಅರ್ನಿಂಗ್ ಕೂಡ ಗೊತ್ತಾಯ್ತಲ್ಲ ಸೋ ನಿಮ್ಮ ವಿಡಿಯೋಸ್ 13 ವರ್ಷದ ಒಳಗಿನ ಮಕ್ಕಳಿಗೆ ಇಲ್ಲ ಅಂದ್ರೆ ಇಲ್ಲಿ ನೋ ಅಂತಾನೆ ಕೊಡಿ ಜಸ್ಟ್ ಇನ್ ಕೇಸ್ ನಿಮ್ಮ ವಿಡಿಯೋಸ್ ಮಿಕ್ಸ್ಡ್ ಇದೆ ಸ್ವಲ್ಪ ಕಂಟೆಂಟ್ ಮಕ್ಕಳಿಗೋಸ್ಕರ ಇದೆ ಸ್ವಲ್ಪ ಕಂಟೆಂಟ್ ಇಲ್ಲ ಅಂದ್ರೆ ಅವಾಗ ಥರ್ಡ್ ಆಪ್ಷನ್ ನ ಸೆಲೆಕ್ಟ್ ಮಾಡಿ ನೆಕ್ಸ್ಟ್ ನೀವು ಏನೆಲ್ಲಾ ವಿಡಿಯೋಸ್ ನ ಹಾಕ್ತಿರಲ್ಲ ಆ ವಿಡಿಯೋಸ್ ಯಾವ ಆಡಿಯನ್ಸ್ ಗೆ ಸೂಟ್ ಆಗುತ್ತೆ ಅದನ್ನ ಸೆಲೆಕ್ಟ್ ಮಾಡಿ ಅಪ್ಲೋಡ್ ಮಾಡಿ ಇದಾದ್ಮೇಲೆ ಮೋಸ್ಟ್ ಇಂಪಾರ್ಟೆಂಟ್ ಸೆಟ್ಟಿಂಗ್ ಫೀಚರ್ಸ್ ಎಲಿಜಿಬಿಲಿಟಿ ಎಸ್ಪೆಷಲಿ ನಿಮ್ಮ ಚಾನೆಲ್ ಹೊಸದಾಗಿದೆ ಅಂದ್ರೆ ಈ ಸೆಟ್ಟಿಂಗ್ ತುಂಬಾನೇ ಇಂಪಾರ್ಟೆಂಟ್ ಇಲ್ಲಿ ನಿಮಗೆ ಮೂರು ಆಪ್ಷನ್ ಸಿಗುತ್ತೆ ಫಸ್ಟ್ ಬಂದು ಸ್ಟ್ಯಾಂಡರ್ಡ್ ಸೆಟ್ಟಿಂಗ್ ನೆಕ್ಸ್ಟ್ ಇಂಟರ್ಮೀಡಿಯೇಟ್ ಸೆಟ್ಟಿಂಗ್ ಕೊನೆಯಲ್ಲಿ ಅಡ್ವಾನ್ಸ್ ಸೆಟ್ಟಿಂಗ್ ಸ್ಟ್ಯಾಂಡರ್ಡ್ಸೆ ಟ್ಟಿಂಗ್ ನಿಮಗೆ ಯುಶುವಲಿ ಚಾನೆಲ್ ನ ಕ್ರಿಯೇಟ್ ಮಾಡಿದಾಗೆ ಎನೇಬಲ್ ಆಗುತ್ತೆ ಇಂಟರ್ಮೀಡಿಯೇಟ್ ಸೆಟ್ಟಿಂಗ್ ಅಲ್ಲಿ ನೀವೇನಾದ್ರು ಲೈವ್ ಸ್ಟ್ರೀಮಿಂಗ್ ಮಾಡ್ತೀರಾ ಜೊತೆಗೆ ಕಸ್ಟಮ್ ತಂಬ್ನೈಲ್ ನ ಅಪ್ಲೋಡ್ ಮಾಡ್ತೀರಾ ಅಂದ್ರೆ ಇಲ್ಲಿ ನಿಮ್ಮ ಫೋನ್ ನಂಬರ್ ಕೊಟ್ಟು ಈ ಒಂದು ಫೀಚರ್ ನ ಎನೇಬಲ್ ಮಾಡ್ಕೋಬೇಕು ಅದೇ ನೀವು youtube ಇಂದ ಅರ್ನಿಂಗ್ಸ್ ಮಾಡಬೇಕು ಅಂತ ಇದ್ದೀರಾ ಅಂದ್ರೆ ಇಂಪಾರ್ಟೆಂಟ್ ಫೀಚರ್ ಇರೋದೇ ಅಡ್ವಾನ್ಸ್ ಫೀಚರ್ ಇದು ಎನೇಬಲ್ ಆಗಿಲ್ಲ ಅಂದ್ರೆ ಚಾನೆಲ್ ಮಾನಿಟೈಸ್ ಆಗಲ್ಲ.
ನೀವು ನಿಮ್ಮ ಗೌರ್ನಮೆಂಟ್ ಐಡಿ ಸಬ್ಮಿಟ್ ಮಾಡಿ ವೆರಿಫಿಕೇಶನ್ ಮಾಡ್ಕೋಬಹುದು ಓಕೆ ಸೊ ಇಲ್ಲಿವರೆಗೂ ನಾವು ವಿಡಿಯೋಸ್ ನ ಅಪ್ಲೋಡ್ ಮಾಡುವಾಗ ಡಿಸ್ಕ್ರಿಪ್ಶನ್ ಆಗ್ಲಿ ಟ್ಯಾಗ್ಸ್ ಆಗ್ಲಿ ಕೀ ವರ್ಡ್ಸ್ ಆಗ್ಲಿ ಅದರಲ್ಲಿ ಯಾವೆಲ್ಲಾ ಸೆಟ್ಟಿಂಗ್ ನ ಮಾಡಬೇಕು ಅಂತ ನೋಡಿದ್ವಿ ಇದೆಲ್ಲ ಬಂದು ಬ್ಯಾಕ್ ಎಂಡ್ ಪ್ರೋಸೆಸ್ ಆಯ್ತು ಈಗ ನಾವು ವಿವರ್ಸ್ ಗೆ ಯಾವ ರೀತಿ ನಿಮ್ಮ ಚಾನೆಲ್ ಕಾಣಿಸಬೇಕು ಅಲ್ಲಿ ವಿಡಿಯೋಸ್ ಎಲ್ಲಾ ಯಾವ ರೀತಿ ಕಾಣಿಸಬೇಕು ಆ ಸೆಟ್ಟಿಂಗ್ ಏನಿದೆ ಅಂತ ನೋಡೋಣ ಇದು ಬಂದು ಫ್ರಂಟ್ ಎಂಡ್ ಸೆಟ್ಟಿಂಗ್ ಅದಕ್ಕೆ ಏನು ಮಾಡಿ ಇಲ್ಲಿ ಸೈಡ್ ಅಲ್ಲಿ ಕಸ್ಟಮೈಸೇಶನ್ ಅಲ್ಲಿ ಹೋದ್ರೆ ಮೇಲೆ ಹೋಂ ಟ್ಯಾಬ್ ಅಲ್ಲಿ ಲೇಔಟ್ ಅಂತ ಬರುತ್ತೆ ಇಲ್ಲಿ ನೀವು ಅಬ್ಸರ್ವ್ ಮಾಡಿ ಚಾನೆಲ್ ಟ್ರೈಲರ್ ಫಾರ್ ಪೀಪಲ್ ಹೂ ಹ್ಯಾವೆಂಟ್ ಸಬ್ಸ್ಕ್ರೈಬ್ ಅಂತ ಸಿಂಪಲ್ ಆಗಿ ಹೇಳ್ಬೇಕಂದ್ರೆ ನಿಮ್ಮ ಚಾನೆಲ್ ಗೆ ಯಾರೆಲ್ಲ ಸಬ್ಸ್ಕ್ರೈಬ್ ಇನ್ನು ಮಾಡಿಲ್ಲ ಅವರಿಗೆ ನೀವು ಯಾವ ವಿಡಿಯೋಸ್ ನ ತೋರಿಸ್ತೀರಾ ಅಂತ ಅದೇ ಕೆಳಗಡೆ ಬಂದ್ರೆ ನಿಮ್ಮ ಚಾನೆಲ್ ಗೆ ಆಲ್ರೆಡಿ ಯಾರು ಸಬ್ಸ್ಕ್ರೈಬ್ ಮಾಡಿದ್ದಾರಲ್ಲ ಅವರು ನಿಮ್ಮ ಚಾನೆಲ್ನ ಮತ್ತೆ ವಿಸಿಟ್ ಮಾಡಿದ್ರೆ ಅವರಿಗೆ ಯಾವ ವಿಡಿಯೋಸ್ ನ ನೀವು ತೋರಿಸಬೇಕು ಅಂತ ಗೊತ್ತಾಯ್ತಲ್ಲ ಸೋ ಈ ಎರಡರಲ್ಲಿ ನಿಮಗೆ ಯಾವ ವಿಡಿಯೋಸ್ ಬೇಕು ಅದನ್ನ ಸೆಲೆಕ್ಟ್ ಮಾಡಿ ಆದಷ್ಟು ನಿಮ್ಮ ಚಾನೆಲ್ನಲ್ಲಿ ಯಾವ ವಿಡಿಯೋ ಬೆಸ್ಟ್ ಇರುತ್ತಲ್ಲ ಅದನ್ನ ಇಲ್ಲಿ ಕೊಡಿ ಅದಾದ್ಮೇಲೆ ಇಲ್ಲಿ ಕೆಳಗಡೆ ಬಂದ್ರೆ ಲೇಔಟ್ ಅಂತ ಬರುತ್ತೆ ಇಲ್ಲೇ ಇರೋದು ನಿಮ್ಮ ನಿಮ್ಮ ವ್ಯೂವರ್ಸ್ ಏನಿದ್ದಾರೆ ನಿಮ್ಮ ಚಾನೆಲ್ ಗೆ ವಿಸಿಟ್ ಮಾಡಿದ್ರೆ ಅಲ್ಲಿ ಯಾವೆಲ್ಲಾ ವಿಡಿಯೋಸ್ ಕಾಣಬೇಕು ಅಂತ ಇಲ್ಲಿ ನಾನು ಮೇನ್ ಆಗಿ ತ್ರೀ ಡಿವಿಷನ್ಸ್ ನ ಮಾಡ್ಕೊಂಡಿದೀನಿ ಪಾಪ್ಯುಲರ್ ವಿಡಿಯೋಸ್ ಹಾಗೂ ಶಾರ್ಟ್ಸ್ ಅಂತ ಇದನ್ನ ಬೇಕಾದ್ರೆ ನೀವು ಕಸ್ಟಮೈಸ್ ಮಾಡಿ ಮೇಲೆ ಕೆಳಗೆ ಅಡ್ಜಸ್ಟ್ ಮಾಡ್ಕೋಬಹುದು ಸೋ ಈಗ ನಾನು ಆಸ್ ಎ ವ್ಯೂವರ್ ನಿಮಗೆ ತೋರಿಸ್ತೀನಿ ಇಲ್ಲಿ ನೋಡಿ ನಾನು ಚಾನೆಲ್ ಗೆ ವಿಸಿಟ್ ಮಾಡಿದಾಗ ಅಲ್ಲಿ ಪಾಪ್ಯುಲರ್ ವಿಡಿಯೋಸ್ ಹಾಗೂ ಶಾರ್ಟ್ಸ್ ಅಂತ ಸೆಟ್ಟಿಂಗ್ ಮಾಡಿದ್ನಲ್ಲ ಅದೇ ರೀತಿ ಇಲ್ಲಿ ಚಾನೆಲ್ ಅಲ್ಲೂ ವಿಡಿಯೋಸ್ ನ ತೋರಿಸುತ್ತೆ.
ಈ ರೀತಿ ನೀವು ಸಿಸ್ಟಮ್ಯಾಟಿಕ್ ಆಗಿ ಅರೇಂಜ್ ಮಾಡಿದ್ರೆ ನೋಡೋವರಿಗೂ ನಿಮ್ಮ ಚಾನೆಲ್ ನಲ್ಲಿ ಯಾವ ರೀತಿಯ ವಿಡಿಯೋಸ್ ಸಿಗುತ್ತೆ ಈ ಚಾನೆಲ್ನಲ್ಲಿ ಯಾವ ರೀತಿಯ ಕಂಟೆಂಟ್ ನಮಗೆ ಗೊತ್ತಾಗುತ್ತೆ ಅದೆಲ್ಲ ಅವರಿಗೆ ಫಸ್ಟ್ ಇಂಪ್ರೆಷನ್ ಅಲ್ಲೇನೆ ಗೊತ್ತಾಗ್ಬಿಡುತ್ತೆ ಸೋ ಇಲ್ಲಿಂದ ಸಬ್ಸ್ಕ್ರೈಬರ್ ಇನ್ಕ್ರೀಸ್ ಆಗುವಂತಹ ಚಾನ್ಸಸ್ ಕೂಡ ಇರುತ್ತೆ ಸೋ ಆದಷ್ಟು ಡೀಟೇಲ್ ಆಗಿ ಸ್ವಲ್ಪ ಟೈಮ್ ಆದ್ರೂ ನಿಮಗೆ ಇನ್ ಡೆಪ್ತ್ ಆಗಿ ಎಲ್ಲಾ ಡೀಟೇಲ್ಸ್ ನ ತಿಳಿಸ್ತಾ ಇದೀನಿ ವಿಡಿಯೋ ಎಲ್ಲಾದರೂ ಹೆಲ್ಪ್ ಆಗ್ತಿದೆ ಅಂದ್ರೆ ವಿಡಿಯೋನ ಲೈಕ್ ಮಾಡಿ ಹಾಗೆ ಚಾನೆಲ್ ಗೆ ಹೊಸದಾಗಿ ಬಂದಿದ್ದೀರಾ ಸಬ್ಸ್ಕ್ರೈಬ್ ಮಾಡ್ದೆ ವಿಡಿಯೋನ ನೋಡ್ತಾ ಇದ್ದೀರಾ ಅಂದ್ರೆ ಚಾನೆಲ್ ನ ಸಬ್ಸ್ಕ್ರೈಬ್ ಕೂಡ ಮಾಡ್ಕೊಳಿ ಯಾಕಂದ್ರೆ ವಿಡಿಯೋಸ್ ಇಂದ ನಿಮಗಂತೂ ಹೆಲ್ಪ್ ಆಗೋದು ಪಕ್ಕ ಸಬ್ಸ್ಕ್ರೈಬ್ ಮಾಡ್ಕೊಂಡ್ರೆ ನನಗೂ ಕೂಡ ಹೆಲ್ಪ್ ಆಗುತ್ತೆ 8k ಸಬ್ಸ್ಕ್ರೈಬರ್ಸ್ ಇನ್ನು ಕೂಡ ರೀಚ್ ಆಗಿಲ್ಲ ಅದಕ್ಕೆ ಈಗ ಹೇಳುವಂತಹ ಸೆಟ್ಟಿಂಗ್ ಏನಿದೆ ನಿಮ್ಮ ಚಾನೆಲ್ನ ಅಪಿಯರೆನ್ಸ್ ಹಾಗೂ ಮುಂದೆ ಬರುವಂತಹ ಪ್ರಮೋಷನ್ ಗೆ ಹೆಲ್ಪ್ ಆಗುತ್ತೆ ಇದಕ್ಕೆ ನೀವು ಇಲ್ಲಿ ಪಕ್ಕದಲ್ಲಿರುವ ಪ್ರೊಫೈಲ್ ಗೆ ಹೋಗಿ ಇಲ್ಲಿ ತುಂಬಾ ಆಪ್ಷನ್ಸ್ ಗಳು ಇದೆ ನಮಗೆ ಅದ್ಯಾವುದು ಬೇಡ ಮೇನ್ ಆಗಿ ಇಲ್ಲಿ ಮೂರು ಸೆಟ್ಟಿಂಗ್ ನ ನೀವು ಮಾಡಬೇಕಾಗುತ್ತೆ ಎಲ್ಲಾ ಕಡೆ ಮೂರೇ ಸೆಟ್ಟಿಂಗ್ಸ್ ಬರ್ತಿದೆಯಲ್ಲ ಎನಿವೇಸ್ ಫಸ್ಟ್ ನಿಮ್ಮ ಬ್ಯಾನರ್ ಇಮೇಜ್ ನ ಹಾಕಿ ಜೊತೆಗೆ ಒಂದು ಒಳ್ಳೆ ಪ್ರೊಫೈಲ್ ಪಿಕ್ಚರ್ ನ ಅಪ್ಲೋಡ್ ಮಾಡಿ ಹಾ ಇಲ್ಲಿ ಪ್ರೊಫೈಲ್ ಪಿಕ್ಚರ್ ನ ಪದೇ ಪದೇ ಚೇಂಜ್ ಮಾಡೋಕೆ ಹೋಗ್ಬೇಡಿ whatsapp ಡಿಪಿ ತರ ಒಂದೇ ಪ್ರೊಫೆಷನಲ್ ಪಿಕ್ಚರ್ ನ ಆಡ್ ಮಾಡಿ ನಂತರ ಇಲ್ಲಿ ಕೆಳಗಡೆ ಬಂದ್ರೆ ಲಿಂಕ್ಸ್ ಅಂತ ಕಾಣುತ್ತೆ ಸೋ ನಿಮ್ಮ facebook ಹಾಗೂ ಇನ್ಸ್ಟಾ ದಲ್ಲಿ ಪ್ರೊಫೈಲ್ ಇದೆ ಅಂದ್ರೆ ಅದರ ಲಿಂಕ್ ನೀವು ಇಲ್ಲಿ ಆಡ್ ಮಾಡಿ ಇದಾದ ನಂತರ ಮೋಸ್ಟ್ ಇಂಪಾರ್ಟೆಂಟ್ ಸೆಟ್ಟಿಂಗ್ ಕಾಂಟ್ಯಾಕ್ಟ್ ಇನ್ಫಾರ್ಮೇಷನ್ ಇಲ್ಲೇನಿದೆ ನಿಮ್ಮ ಇಮೇಲ್ ಐಡಿನ ಕೊಡಿ ಸೋ ನಿಮಗೆ ಮುಂದೇನಾದ್ರು ಬ್ರಾಂಡ್ ಪ್ರಮೋಷನ್ ಬರೋದಿದ್ರೆ ಬ್ರಾಂಡ್ ಏನಿದೆ ನಿಮ್ಮ ಕಮೆಂಟ್ ಸೆಕ್ಷನ್ ಅಲ್ಲಿ ಬಂದು ಕಮೆಂಟ್ ಮಾಡಲ್ಲ ಅವರು ನಿಮಗೆ ಕಾಂಟ್ಯಾಕ್ಟ್ ಮಾಡೋದೇ ಇಮೇಲ್ ಐಡಿ ಇಂದ ಸೋ ಇಲ್ಲಿ ನಿಮ್ಮ ಇಮೇಲ್ ಐಡಿ ಹಾಕಿದ್ರೆ ಅವರಿಗೂ ಮೇಲ್ ಐಡಿ ಸಿಕ್ಕಂಗೆ ಆಗುತ್ತೆ ಅಲ್ಲಿಂದ ನಿಮಗೆ ಕಾಂಟ್ಯಾಕ್ಟ್ ಮಾಡಿದಾಗ ನಿಮಗೂ ಕೂಡ ಪ್ರಮೋಷನ್ ಸಿಕ್ದಂಗೆ ಆಗುತ್ತೆ.


