YouTube ಅಲ್ಲಿ ನೀವು ಏನೇ ಮಾಡಿದ್ರು ಕೂಡ ನಿಮಗೆ ಸಬ್ಸ್ಕ್ರೈಬರ್ಸ್ ಬರ್ತಾ ಇಲ್ಲ ಅಂತಂದ್ರೆ ಇವತ್ತು ಈ ಒಂದು ವಿಡಿಯೋ ಪೂರ್ತಿ ನೋಡಿ ನಾನು ನಿಮಗೆ YouTube ಅಲ್ಲಿ ಬೇಗ ಸಬ್ಸ್ಕ್ರೈಬ್ ಮಾಡೋದಕ್ಕೆ ಒಂದು ಟ್ರಿಕ್ ನ್ನ ತಿಳಿಸ್ತೀನಿ. ನೀವು ನಿಮ್ಮ ಒಂದು ಚಾನೆಲ್ ಅಲ್ಲಿ ಒಂದು ಒಳ್ಳೆ ವಿಡಿಯೋನ ಮಾಡಿ ಗಯ್ಸ್ ಹೆಂಗ ಇರಬೇಕು ವಿಡಿಯೋ ಅಂತಂದ್ರೆ ಆ ವಿಡಿಯೋಗೆ ನೀವು ಪಡುವಂತ ಕಷ್ಟ ಹಾಕಿರೋ ಎಫರ್ಟ್ಸ್ ಹೆಂಗೆ ಇರಬೇಕು ಅಂತಂದ್ರೆ ಸಕತ್ತಾಗಿ ಎಫರ್ಟ್ಸ್ನ ಹಾಕಿ ಒಂದು ವಿಡಿಯೋ ಮಾಡಿ ಒಂದು ವಿಡಿಯೋ ಅಂತ ಅಂತಂದ್ರೆ ಒಂದೇ ವಿಡಿಯೋ ಅಲ್ಲ ಒಂದಷ್ಟು ವಿಡಿಯೋಸ್ ಗಳನ್ನ ಹಾಕಿ. ಓಕೆ ಇದನ್ನ ಹಾಕಿ ನೀವು YouTube ನ ಸುಮ್ನೆ ಸ್ಟಾಪ್ ಮಾಡಿ. ಏನಪ್ಪಾ ಇವನು ಲಕ್ಕಿಲಿ ಗೇಸಸ್ ಒಂದ್ ಸಲಿ ಒಳ್ಳೆ ವಿಡಿಯೋ ಮಾಡು ಅಂತನು ಒಂದು ಸಲಿ ಸ್ಟಾಪ್ ಮಾಡು ಅಂತಾನೆ ಏನು ತಲೆ ಕೆಡಿಸಕೊಂಡ್ರ ಇಲ್ಲೇ ಇರೋದು ಹುಟ್ಟಿಸ್ತು ಜಗತ್ತು ಹೆಂಗೆ ಓಡ್ತಾ ಇದಂಗೆ ಓಡಬೇಕು ನಾವು ಇಲ್ಲ ಅಂತಂದ್ರೆ ನಿಮಗೆ ಯಾವುದು ಕೂಡ ಕೈಗೆ ಸಿಗಲ್ಲ ನೋಡಿ ಇವಾಗ ನೀವು ಏನ್ ಮಾಡಬೇಕು ಒಂದಷ್ಟು ವಿಡಿಯೋಸ್ ಗಳನ್ನ YouTube ಅಲ್ಲಿ ಒಳ್ಳೆ ವಿಡಿಯೋಸ್ಗಳು ಸಿಕ್ಕಬಟ್ಟೆ ಎಫರ್ಟ್ಸ್ ಹಾಕಿ ನೋಡಿದ ತಕ್ಷಣ ಇವನಏನೋ ಮಾಡೋನ ಗುರು ಇವನಏನೋ ಎಫರ್ಟ್ ಹಾಕೋನೆ ಅಂತ ಕಾಣಿಸಬೇಕು ಆಯ್ತು ಆತರದಷ್ಟು ಒಂದಷ್ಟು ವಿಡಿಯೋಸ್ಗಳನ್ನ ನೀವಇಲ್ಲಿ ಹಾಕಿ ಈ ಸೌಂಡ್ ಮಾಡ್ತಾವರಲ್ಲ ಈ ರೇಂಜ್ಗೆ ಆ ಸೌಂಡ್ ಮಾಡಿದ್ರು ಕೂಡ ನೀವು ಡಿಸ್ಟರ್ಬ್ ಆಗಬಾರದು ಅದೇ ಪೇಷನ್ಸ್ ಅಲ್ಲಿ ನೋಡಿ ಈಗ ಹಂಗೆ ಆ ನನ್ ಪಾಡಗೆ ನ ಕೆಲಸ ನಾನು ಮಾಡ್ತಾ ಇರ್ತೀನಿ ನೀನೇನಾದ್ರೂ ಮಾಡ್ಕೊಳ್ಳಪ್ಪ ಸೌಂಡ್ ಅಂತ ಜಗತ್ತು ಹೆಂಗಾದ್ರೂ ಕಿತ್ತಾಡ್ಲಿ ಹೊಡದಾಡ್ಲಿ ಬಡದಾಡ್ಲಿ ಬದುಕದು 50 ವರ್ಷ 60 ವರ್ಷ 40 ವರ್ಷ ಇವಾಗ 30 ವರ್ಷನು ಬದುಕಲ್ಲ ಯಾರು ಆಯ್ತಾ ಸೋ ಹಾಗಾಗಿ ಜಗತ್ ಬಗ್ಗೆ ಥಿಂಕ್ ಮಾಡಕೆ ಹೋಗಬೇಡಿ ಒಂದಷ್ಟು ಒಳ್ಳೆ ವಿಡಿಯೋಸ್ಗಳನ್ನ ಹಾಕಿ ನನಗೆ ಗೊತ್ತು.
ಈ ವಿಡಿಯೋಗಳಿಗೆ ವ್ಯೂವ್ಸ್ ಬರಲ್ಲ ನಿಮಗೆ ಆಯ್ತಾ ನೀವು ಒಳ್ಳೆ ವಿಡಿಯೋ ಹಾಕಿರ್ತೀರಲ್ಲ ಸಕತ್ತಾಗಿ ಹಾರ್ಡ್ ವರ್ಕ್ ಮಾಡಿ ಅದಕ್ಕೆ ಬರಲ್ಲ ಈಗ ನೀವು ಏನ್ ಮಾಡಬೇಕು ಇಲ್ಲಿ YouTube ನ ಒಂದಷ್ಟು ಕ್ವಿಟ್ ಮಾಡಬೇಕು ಒಂದಷ್ಟು ದಿನ ನೀವೇನ್ ಮಾಡಿ Instagram ಅಲ್ಲಿ ಒಂದು ಅಕೌಂಟ್ ಓಪನ್ ಮಾಡ್ಕೊಳ್ಳಿ ಯಾಕೆ ಓಪನ್ ಮಾಡಬೇಕು ಅಂತ ಹೇಳ್ತೀನಿ ನೋಡಿ Instagram ಅಲ್ಲಿ ಅಕೌಂಟ್ ಓಪನ್ ಮಾಡಿ ನೀವೇನ್ ಮಾಡಿ ಒಂದು 60 ಡೇಸ್ ಒಂದು 60 ದಿನ ಗಯ್ಸ್ ಜಾಸ್ತಿ ಏನಿಲ್ಲ ಕೆಲವರಿಗೆ 60 ದಿನನು ಬೇಡ ಒಂದು ವಾರ ಸಾಕು ಎರಡು ವಾರ ಸಾಕು ಮೂರು ವಾರ ಸಾಕು ಹೇಳ್ತೀನಿ ನಾನ ನಿಮಗೆ ನೋಡಿ ಒಂದು 60 ಡೇಸ್ ಮಿನಿಮಮ್ ನಾನು ನಿಮಗೆ ಕೊಡ್ತಾ ಇದೀನಿ 60 ಡೇಸ್ ಪ್ರತಿದಿನ ಪ್ರತಿದಿನ ದಿನ ಏನ ಹೇಳಿ ಒಂದೊಂದು ರೀಲ್ನ ಮಾಡೋದಕ್ಕೆ ಸ್ಟಾರ್ಟ್ ಮಾಡಿ ಒಂದೊಂದು ರೀಲ್ YouTube ಬಿಟ್ಟುಬಿಡಿ YouTube ಚಿಂತೆ ಬೇಡ ನಿಮಗೆ ಇವಾಗ YouTube ಬೇಡ ಇವಾಗ ನೋಡಿ YouTube ಬಿಟ್ಟಬಿಡಿ 60 ರೀಲ್ 60 ದಿನಕ್ಕೆ 60 ರೀಲ್ ಬೇಡ ನಿಮ್ಮ ಕೈಲ್ಲಿ ಆಗಲ್ವ 60 ರೀಲ್ ಆಗಲ್ವ 30 ರೀಲ್ ಮಾಡಿ ಒಟ್ಟಾರೆ ಒಟ್ಟನಲ್ಲಿ ರೀಲ್ ಮಾಡಿ ಒಂದಿಷ್ಟು ರೀಲ್ ಎಕ್ಸಾಂಪಲ್ ಒಂದು 30 ರೀಲ್ಸ್ ಮಾಡಿದ್ರಿ ನೀವು ಇಲ್ಲಾದ್ರೆ ನೋಡಿ ನೀವು ಸ್ಟಾರ್ ಆಕ್ಚುಲಿ ಇಲ್ಲಆದ್ರೆ ನೀವು ಸ್ಟಾರ್ ನಾನಇವಾಗ ನಿಮಗೆಂದು ಒಂದು ಎಕ್ಸಾಂಪಲ್ ಕೊಡ್ತೀನಿ ಇದು ಹೆಂಗೆ ವರ್ಕ್ೌಟ್ ಆಗುತ್ತೆ ಅಂತ ನೋಡಿ ಕೇವಲ YouTube ಮಾಡ್ತಾ ಇರೋರು ಮೂರರಿಂದ ನಾಲ್ಕು ವರ್ಷ ಐದು ವರ್ಷ ಆರು ವರ್ಷ ಏಳು ವರ್ಷ 10 ವರ್ಷ ಸಿಲ್ವರ್ ಜುಬ್ಲಿ ಮಾಡಬೇಕು ಅಂತವರೇ ಇನ್ನು ಒಂ ಮಿಲಿಯನ್ ಸಬ್ಸ್ಕ್ರೈಬರ್ಸ್ ಮಾಡಕ ಆಗಿಲ್ಲ ಆಯ್ತಾ ಒಂದು ಮಿಲಿಯನ್ ಸಬ್ಸ್ಕ್ರೈಬರ್ಸ್ ಮಾಡಕೆ ಆಗಿಲ್ಲ ಗಯ್ಸ್ ಕೆಲವರು ಒಂ ಲ್ಯಾಕ್ ಮಾಡಕ ಆಗಿಲ್ಲ ಬಟ್ ಇಲ್ಲಿ ನೀವು ನೋಡಿಕ್ಟಾಕ್ ಮಾಡ್ತಿದ್ದವರು ರೀಲ್ಸ್ ಮಾಡ್ತಿದ್ದವರು.
YouTube ಅಲ್ಲಿ ಆಲೆ ಬಂದು ಸಿಲ್ವರ್ ಪ್ಲೇ ಬಟನ್ ಏನು ಗೋಲ್ಡನ್ ಪ್ಲೇ ಬಟನ್ ಹಿಡಿದುಬಿಟ್ರು ಅವರು ಹಿಡಿದು ಎಷ್ಟು ದಿನಕ್ಕೆ ಹಿಡಿದ್ರು ಅಂಕೊಂಡಿದ್ದೀರಾ ಏನು ಒಂದು ವರ್ಷ ತಗೊಂದ್ರ ಒಂದು ವರ್ಷನು ತಗೊಂದಿಲ್ಲ ಅವರು ಒಂದು ತಿಂಗಳು ತಗೊಂದಿಲ್ಲ ಕೆಲವರು ಆಯ್ತಾ ಬಂದ ದಿನನೇಒ ಲಾಕ್ ಸಬ್ಸ್ಕ್ರೈಬರ್ಸ್ ಬಂದ ದಿನನೇ 2 ಲಾಕ್ ಸಬ್ಸ್ಕ್ರೈಬರ್ಸ್ ಯಾಕೆ ಅವರಲ್ಲಿ ಫೇಮಸ್ ಆಗಿದ್ರು ಅದಕೆ ಸಿಂಪಲ್ ಗಯ್ಸ್ ನಿಮಗಿಲ್ಲಿ ಸಬ್ಸ್ಕ್ರೈಬರ್ಸ್ ಬೇಕಾ ಸಬ್ಸ್ಕ್ರೈಬರ್ಸ್ ಬೇಕಾ ಹೇಳಿ ನೀವಏನ್ ಮಾಡಿ ಅಂದ್ರೆ ಒಂದಷ್ಟು ರೀಲ್ಸ್ ಗಳ ಮಾಡಿ ರೀಲ್ಸ್ ಅಲ್ಲಿ ಏನು ಅಂತಂದ್ರೆ ನಿಮಗೆ ಸಕ್ಕತ್ತಾಗಿ ವ್ಯೂಸ್ ಬರುತ್ತೆ ನಿಮ್ಮನ್ನ ಯಾರು ತೆಳೆದು ನಿಲ್ಸಕ್ಕೆ ಆಗಲ್ಲ ನೋಡಿ ನಾನು YouTube ಮಾಡಿ ಇವಾಗ 4 ಲಕ್ಷ ಮಾಡಿದೀನಿ ಸಬ್ಸ್ಕ್ರೈಬರ್ಸ್ Instagram ಮಾಡಿ ಎಷ್ಟು ಮಾಡಿದೀನಿ ಹೇಳಿ 225000 ಮಾಡಿದೀನಿ ಅಲ್ಲಿಗೆ YouTube ಅರ್ಧ ಮಾಡ್ಬಿಟ್ಟಿದೀನಿ YouTube ಗೆ ಎಷ್ಟು ಮಾಡಿದೀನಿ ಅಷ್ಟು ಅರ್ಧ ನಾನು Instagram ಅಲ್ಲಿ ಮಾಡ್ಬಿಟ್ಟಿದೀನಿ. Instagram ಮಾಡಿದ್ದು ಯಾವಾಗ ಗೊತ್ತಾ ನಾನು ಈಗ ಒಂದು ವರ್ಷದ ಹಿಂದೆ ಅಕೌಂಟ್ ಎಲ್ಲಾ ಇತ್ತು ಸುಮ್ಮನೆ ಫೋಟೋಗಳು ಹಾಕೋನಿ ಅಷ್ಟೇ ರೀಲ್ ಗಿಲ್ ಬತ್ತಲ್ಲ ಎಲ್ಲಾ ಬ್ಯಾನ್ ಆದ್ಮೇಲೆ ಅದಾದ್ಮೇಲೆ ನಾನು ಮಾಡಿದ್ದು 2 ಲಕ್ಷ ಹಾಗೆ ಹೋದ್ರು. ಅಲ್ವಾ 2 ಲಕ್ಷ ಅಷ್ಟು ಬೇಗ ನಾನು ಮಾಡದೆ ಅಂತಂದ್ರೆ ನಿಮಗೆ ನೀವು ಇನ್ನು ಬೇಗ ಮಾಡಬಹುದು ಅದಕ್ಕೋಸ್ಕರ ನಾನು ಹೇಳ್ತಾ ಇದೀನಿ ಇಲ್ಲಿ ರೀಲ್ಸ್ ಅಲ್ಲಿ ನಿಮಗೆ ಆಡಿಯನ್ಸ್ ಸಿಕ್ಬಿಟ್ರು ಅಂತಂದ್ರೆ ಅವರು ನಿಮ್ಮ ಒಂದು YouTube ಚಾನೆಲ್ ನ ವಿಸಿಟ್ ಮಾಡೇ ಮಾಡ್ತಾರೆ ಸಬ್ಸ್ಕ್ರೈಬ್ ಮಾಡ್ಕೊಂಡೆ ಮಾಡ್ಕೊತಾರೆ.
ನಿಮಗೆ ಹೇಳ್ತಾ ಇರುವಂತ ಒಂದೇ ಒಂದು ಟ್ರಿಕ್ ಏನಪ್ಪಾ ಅಂತಂದ್ರೆ ಅಟ್ ಪ್ರೆಸೆಂಟ್ ಇವಾಗಿನ ಜನರೇಷನ್ ಏನು ಓಡ್ತಾ ಇದೆ ಅದನ್ನ ಹೇಳ್ತಾ ಇದೀನಿ ರೀಲ್ ಸ್ಕಿಲ್ಸ್ ಮಾಡೋಕೆ ಸ್ಟಾರ್ಟ್ ಮಾಡಿ ಆಯ್ತಾ ರೀಲ್ಸ್ ಅಲ್ಲಿ ಆಯ್ತು ಅಂತಂದ್ರೆ ಅಲ್ಲೇ ನಿಮ್ಮ Instagram ಅಲ್ಲೇನ ನಂದು ಹಿಂಗೆ YouTube ಇದೆ YouTube ಮಾಡ್ತಾ ಇದೀನಿ ಅಂತ ಹೇಳಿದ್ರೆ YouTube ಬರ್ತಾರೆ ಆಡಿಯನ್ಸ್ ಇಲ್ಲೂ ನಿಮಗೆ ಸಬ್ಸ್ಕ್ರೈಬ್ ಮಾಡ್ಕೊತಾರೆ. ಇಷ್ಟೇ ಸಿಂಪಲ್ ಕ್ಲಿಯರ್ ಕಟ್ ಕಹಾನಿ ಮುಗೀತು. ಆಯ್ತಾಕೆಜಿಎಫ್ 3 ಅಲ್ಲ ಕೆಜಿಎಫ್ 4 ಆತರ ಐಡಿಯಾ ಕೊಟ್ಬಿಟ್ಟಿನೆ ತಗೊಂಡು ಹೋಗಿ ಇದನ್ನ ಒಂದಷ್ಟು ದಿನ ಇಂಪ್ಲಿಮೆಂಟ್ ಮಾಡಿಇಗಾ ಅಲ್ಲಿ ಟ್ರೈ ಮಾಡಿ ಆಮೇಲೆ ಇಲ್ಲಿ ಹೇಳಿದ್ನಲ್ಲ YouTube ಮಾಡ್ಬೇಡಿ ಅಂತ ನಿಮಗೆ ಟೈಮ್ ಇದ್ರೆ YouTube ನು ಮಾಡಿ ಜೊತೆಗೆ ಮಾಡಿ ಅದನ್ನು ಮಾಡಿ ಇದನ್ನು ಮಾಡಿ ಅದನ್ನು ಮಾಡಿ ಇದನ್ನು ಮಾಡಿ ಒಟ್ಟನಲ್ಲಿ ನಿಮಗೆ ರೀಲ್ಸ್ ನಿಮ್ಮನ್ನ ಕೈ ಹಿಡಿಯೋದು ನೀವು ಬೆಳಿಲೇ ಬೇಕು ಅಂತ ಫಿಕ್ಸ್ ಆಗಿದ್ರೆ 60 ಸೆಕೆಂಡ್ ರೀಲ್ ಮಾಡಿ ಓ ಯಾರು ಬೆಳೆಯಕೆ ಆಗಲ್ಲ ಅಂತ ಅನ್ಕೊಳ್ಳುಂಗೆ ಇಲ್ಲ ಇವಾಗ ಎಲ್ಲರೂ ಬೆಳಿಬಹುದು ಬಟ್ ಬೆಳೆಯೋದೇನೋ ಬೆಳಿತೀರಾ ಆಮೇಲೆ ಹೆಂಗಸರು ಉಳಿಸಿಕೊ ಹೋಯ್ತೀರಾ ಅನ್ನೋದು ತುಂಬಾ ಇಂಪಾರ್ಟೆಂಟ್ ಪ್ರತಿ ಸಲ ಹೇಳ್ತೀನಿ ರೈಲ್ಸ್ ಅಲ್ಲಿ ಹೆಂಗೆ ಅಂದ್ರೆ ಎತ್ತರವರೆಲ್ಲ ಫೇಮಸ್ ಹಿಂಗೆ ಎತ್ತಾದ್ರೆ ಬರ್ತಾ ಇರ್ತದಲ್ಲ ಅವರೆಲ್ಲ ಹೀರೋಗಳೇ ಆಯ್ತಾ ಬಟ್ ಅಲ್ಲಿ ಯಾರು ಯೂನಿಕ್ ಆಗಿ ಅವರೇ ಅಲ್ಲಿ ಯಾರು ಡೈಮಂಡ್ ಅವರೇ ಅದು ಇಂಪಾರ್ಟೆಂಟ್ ಆಯ್ತಾ ಸೋ ಈಗ ಯಾರೋ ಜಗಳ ಮಾಡ್ತಾ ಇರೋದು ಹೋಗ್ಬಿಟ್ಟು ನೀವು ವಿಡಿಯೋ ಮಾಡ್ಬಿಟ್ರೆ ನಿಮಗೂ ವ್ಯವಸ್ ಬರುತ್ತೆ ಬಟ್ ನೆಕ್ಸ್ಟ್ ನೀನ ಏನ್ ಮಾಡ್ತೀಯಾ ಆ ಪ್ರೊಫೈಲ್ ಇಟ್ಕೊಂಡು ಹೆಂಗೆ ಉದ್ದರ ಆಯ್ತೀಯ ಅನ್ನೋದು ಇಂಪಾರ್ಟೆಂಟ್ ತಗೆದವರೆಲ್ಲ ಇಲ್ಲಿ ಗೋಲ್ಡನ್ ಸ್ಟಾರ್ಸ್ ಗಳೇ ಅಂದ್ರೆ ಎಲ್ಲರೂ ಗೋಲ್ಡನ್ ಹೀರೋಗಳೇ ಅಂತ ಬಟ್ ಅಲ್ಲಿ ಯಾರು ಯೂನಿಕ್ ಆಗಿರ್ತಾರೆ ಅವರನ್ನ ಮಾತ್ರ ಜನ ಮೈಂಡ್ ಅಲ್ಲಿ ಇಟ್ಕೊಳ್ಳೋದು ಇದು ಕೂಡ ಮರೆಯಬೇಡಿ.


