ಮೋಸ್ಟ್ ಪವರ್ಫುಲ್ ಸ್ಮಾರ್ಟ್ ಫೋನ್ ಆಗಿರುವಂತ ರೆಡ್ ಮ್ಯಾಜಿಕ್ 11 pro ಪ್ಲಸ್ ಸ್ಮಾರ್ಟ್ ಫೋನ್ ಇದೆ. ಫಸ್ಟ್ ಆಫ್ ಆಲ್ ಈ ಸ್ಮಾರ್ಟ್ ಫೋನ್ ನಮ್ಮ ದೇಶದಲ್ಲಿ ಲಾಂಚ್ ಆಗಿಲ್ಲ ಆಯ್ತಾ ಈ ಡಿವೈಸ್ ಏನಿದೆ ಇದು ಚೈನಾದಿಂದ ಇಂಪೋರ್ಟ್ ಆಗಿರುವಂತ ಡಿವೈಸ್. ಚೈನಾದಲ್ಲಿ ಈ ಸ್ಮಾರ್ಟ್ ಫೋನ್ ನ ಬೆಲೆ 70 ರಿಂದ 80,000 ರೂಪಾಯ ಇರುತ್ತೆ. ಒಂದು ಸಿಮ್ ಎಲೆಕ್ಷನ್ ಪಿನ್ ಆಮೇಲೆ ಯೂಸರ್ ಮ್ಯಾನ್ಯುವಲ್ ಎಲ್ಲ ಇದೆ ಆಮೇಲೆ ಒಂದು ಬ್ಯಾಕ್ ಕವರ್ ಕೊಟ್ಟಿದ್ದಾರೆ ಒಂತರ ಟ್ರಾನ್ಸ್ಪರೆಂಟ್ ಫಿನಿಷ್ ಅನ್ನ ಹೊಂದಿರುವಂತ ಬ್ಯಾಕ್ ಕವರ್ ಇದರ ಕೆಳಗಡೆ ನಮಗೆ ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ ನೋಡೋಕೆ ಸಿಗ್ತಾ ಇದೆ ಫೋನ್ ಹೆವಿ ಇದೆ ಇದನ್ನ ಪಕ್ಕಕ್ಕೆ ಇಟ್ಟರೆ ಇದರ ಕೆಳಗಡೆ 120 ವಾಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಚೈನೀಸ್ ಪ್ಲಗ್ ನಮಗೆ ಇದರಲ್ಲಿ ಸಿಗತಾ ಇದೆ ಕೊನೆಯದಾಗಿ ಯುಸ್ಬಿ ಟೈಪ್ ಸಿ ಇಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಕೇಬಲ್ನ ಕ್ವಾಲಿಟಿ ಕೂಡ ಚೆನ್ನಾಗಿದೆ ಇದನ್ನ ಬಿಟ್ರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಕ್ತಾ ಇಲ್ಲ ಇನ್ನು ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ತುಂಬಾ ಯುನಿಕ್ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಬೆಂಕಿ ಇದೆ ಆಯ್ತಾ ಈ ಸ್ಮಾರ್ಟ್ ಫೋನ್ 230 g ವೆಯಿಟ್ ಇದೆ ಮತ್ತು 8.9 9 mm ಥಿಕ್ನೆಸ್ ಅನ್ನ ಹೊಂದಿರುವಂತ.
ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಗೊರಿಲ್ಲಾ ಗ್ಲಾಸ್ ಯಾವ ಗ್ಲಾಸ್ ಅಂತ ಸ್ಪೆಸಿಫೈ ಮಾಡಿಲ್ಲ ಮತ್ತು ಮೆಟಾಲಿಕ್ ಫ್ರೇಮ್ ನಮಗೆ ಸಿಗತದೆ ಫ್ರಂಟ್ ಅಲ್ಲಿ ಈ ಡಿಸ್ಪ್ಲೇ ನೋಡಿದ್ರೆ ಯಾವುದೇ ಕ್ಯಾಮೆರಾ ನಮಗೆ ಕಾಣೋದಿಲ್ಲ ಆಯ್ತಾ ಫುಲ್ ಸ್ಕ್ರೀನ್ ಡಿಸ್ಪ್ಲೇ ಪಂಚಲ್ ಇಲ್ಲ ನಾಚ್ ಇಲ್ಲ ಏನು ಇಲ್ಲ ಕ್ಯಾಮೆರಾ ಕಾಣೋದೇ ಇಲ್ಲ ಆಯ್ತಾ ಯೂನಿಫಾರ್ಮ್ ಬೆಸಲ್ಸ್ ಸಕ್ಕದಾಗಿ ಕಾಣುತ್ತೆ ಮಾತ್ರ ಆಕ್ಚುಲಿ ಅಂಡರ್ ಡಿಸ್ಪ್ಲೇ ಫ್ರಂಟ್ ಕ್ಯಾಮೆರಾ ಇದೆ ಅಂದ್ರೆ ಡಿಸ್ಪ್ಲೇ ಹಿಂದೆ ಕ್ಯಾಮೆರಾ ಕೊಟ್ಟಿದ್ದಾರೆ ಆಯ್ತಾ ಕ್ರೇಜಿ ಲುಕ್ ಹೆವಿ ಇಂಪ್ರೆಸ್ ಮಾಡ್ತ ಫ್ರಂಟ್ ಅಲ್ಲಿ ಆಲ್ರೆಡಿ ಒಂದು ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಒಳ್ಳೆಯದು ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಯೂನಿಕ್ ಲುಕ್ ಯುನಿಕ್ ಡಿಸೈನ್ ಕ್ರೇಜಿ ಗುರು ನೋಡೋದಕ್ಕೆ ಒಂತರ ಫ್ಯೂಚರಿಸ್ಟಿಕ್ ಆಗಿ ಕಾಣ್ತಾ ಇದೆ ಅಲ್ಲ ಈ ಫೋನ್ನ ಹಿಂದೆ ಆಕ್ಚುಲಿ ನಮಗೆ ಈರೆಡ್ ಮ್ಯಾಜಿಕ್ ಇನ್ ಲೋಗೋ ಹಿಂದೆ ಆರ್ಜಿಬಿ ಇದೆ ಮತ್ತು ಇದರಲ್ಲಿ ನಮಗೆ ಕೂಲಿಂಗ್ ಫ್ಯಾನ್ ಸಹ ಇದೆ ಆಯ್ತಾ ಮತ್ತು ಲಿಕ್ವಿಡ್ ಕೂಲಿಂಗ್ ಇರುವಂತ ಮೊಟ್ಟಮೊದಲ ಸ್ಮಾರ್ಟ್ ಫೋನ್ ಗೊತ್ತಿಲ್ಲ ಬೇರೆ ಬ್ರಾಂಡ್ ಗಳು ಕೂಡ ಲಾಂಚ್ ಮಾಡೋರು ಏನು ಅಂತ ಒಟ್ಟಿಗೆ ನಾನು ಅನ್ಬಾಕ್ಸ್ ಮಾಡ್ತಿರೋದರಲ್ಲಿ ಲಿಕ್ವಿಡ್ ಕೂಲಿಂಗ್ ಇರುವಂತ ಮೊದಲನೇ ಸ್ಮಾರ್ಟ್ ಫೋನ್ ಅಂತೀನಿ ಆಯ್ತಾ ನಮಗೆ ಈ ಫೋನ್ನ ಹಿಂದೆ ನೋಡೋದಕ್ಕೆ ಮೂರು ಕ್ಯಾಮೆರಾ ರೀತಿ ಕಾಣ್ತಾ ಇದೆ ಕೆಲವೊಂದು ಸೆನ್ಸಾರ್ಸ್ ಎರಡು ಫ್ಲಾಶ್ ಎಲ್ಲ ಇದೆ ಲುಕ್ ಮತ್ತು ನೀವು ನಂಬಲ್ಲ ಇದರಲ್ಲಿ ಟಚ್ ಸೆನ್ಸಿಟಿವ್ ಟ್ರಿಗರ್ಸ್ ಗಳು ಸಹ ಇದೆ.
ಈ ಕಡೆ ನೋಡ್ತಾ ಇದೀರಾ ಅಷ್ಟೇ ಅಲ್ಲಆರ್ಜಿಬಿ ಎಲ್ಲಲ್ಲಿ ಇದೆ ಅಂತ ನೋಡೋದಕ್ಕೆ ಹೋದ್ರೆ ನಮಗೆ ಹಿಂದಗಡೆ ಈ ಫ್ಯಾನ್ ಹತ್ರ ಆರ್ಜಿಬಿ ಲೈಟ್ ಬರುತ್ತೆ ಆ ಲೋಗೋ ಹತ್ರ ಲೈಟ್ ಬರುತ್ತೆ ಮತ್ತೆ ಈ ಕಡೆ ಗೇಮ್ ಮೋಡ್ ಅಂತ ಇದೆ ಅಲ್ಲೂ ಸಹ ಎರಡು ಲೈನ್ಗಳು ಲೈಟ್ ಬರುತ್ತೆ ಮತ್ತು ಟ್ರಿಗರ್ಸ್ಗಳ ಇದ್ದಾವೆ ಇಲ್ಲ ಆಗಲೇ ಹೇಳಿದಹಂಗೆ ಸೊ ಅಲ್ಲೂ ಕೂಡ ನಿಮಗೆ ಎಲ್ಇಡಿ ಕೆಲಸವನ್ನ ಮಾಡುತ್ತೆ ನೀವು ಬೇಕು ಅಂತ ಅಂದ್ರೆ ಇಲ್ಲಿ ಆಪ್ಷನ್ ಕೊಟ್ಟಿದ್ದಾರೆ ಆಯ್ತಾ ಲೈಟ್ ಸ್ಟ್ರಿಪ್ ಅಂತ ನೀವು ಇದನ್ನ ಆಫ್ ಮಾಡ್ಕೊಂಡ್ರೆ ಆ ಯಾವುದೇ ಎಲ್ಇಡಿ ಗಳು ಬರೋದಿಲ್ಲ ಆಯ್ತಾ ಆನ್ ಮಾಡ್ಕೊಂಡ್ರೆ ಬಂದ್ಬಿಡುತ್ತೆ ಎಲ್ಲಾ ಕಡೆ ನೀವು ಗೇಮ್ ಮಾಡಬೇಕಾದ್ರೆಲ್ಲ ಲೈಟ್ ಬಂದ್ಬಿಡುತ್ತೆ ಸೂಪರ್ ಮತ್ತು ನೀವು ಫ್ಯಾನ್ ಅನ್ನ ಮ್ಯಾನ್ಯುವಲ್ ಆಗಿ ಆನ್ ಆಫ್ ಮಾಡ್ಕೊಬಹುದು ಕೂಲಿಂಗ್ ಫ್ಯಾನ್ ನೋಡಿ ಆನ್ ಮಾಡ್ತೀನಿ ಈಗ ಸೌಂಡ್ ನೋಡಿ ಹೆಂಗೆ ಬರುತ್ತೆ ಕ್ರೇಜಿ ಅಲ್ಲ ಹ ಕೂಲಿಂಗ್ ಫ್ಯಾನ್ ಇದು ನೋಡಿ ಆಫ್ ಮಾಡ್ತೀನಿ ನೋಡಿ ಆಫ್ ಆಯ್ತು ಕ್ರೇಜಿ ಗುರು ಪ್ರೀವಿಯಸ್ ಜನರೇಷನ್ ಅಲ್ಲೂ ಕೂಡ ಈ ಕೂಲಿಂಗ್ ಫ್ಯಾನ್ ಇತ್ತು ಇತ್ತೀಚೆ ಕೆಲವೊಂದು ಬ್ರಾಂಡ್ ಗಳು ನಮ್ಮ ದೇಶದಲ್ಲೂ ಕೂಡ oppo ಅವರು ಕೂಡ ಈ ಕೂಲಿಂಗ್ ಫ್ಯಾನ್ ಜೊತೆಗೆ ಫೋನ್ಗಳನ್ನ ಲಾಂಚ್ ಮಾಡಿದ್ದಾರೆ ಬಟ್ ಈ ಫೋನ್ ನಲ್ಲಿ ಯುನಿಕ್ ವಿಷಯ ಏನಪ್ಪಾ ಅಂದ್ರೆ ಇದರಲ್ಲಿ ನಮಗೆ ಲಿಕ್ವಿಡ್ ಕೂಲಿಂಗ್ ಇದೆ ಆಯ್ತಾ ನಾನು ನಿಮಗೆ ಆನ್ ಮಾಡಿ ತೋರಿಸ್ತೀನಿ ನೋಡಿ ಲಿಟ್ರಲ್ ಲಿಕ್ವಿಡ್ ಮೂವ್ ಆಗೋದು ನಮಗೆ ಬುಬಲ್ಸ್ ಎಲ್ಲಾ ಮೂವ್ ಆಗೋದು ಕಾಣ್ತಾ ಇದೆ ಗುರು ಯಪ್ಪ ದೇವರೇ ಫೋನ್ ಒಳಗೂ ಸಹ ಲಿಕ್ವಿಡ್ ಕೂಲಿಂಗ್ ಬರಂಗ ಆಯ್ತು ಬಟ್ ಈ ಫೋನ್ ಅಂತ ಏನು ಹೆವಿ ತಿಕ್ ಆಗಿಲ್ಲ ಇಷ್ಟು ತಿನ್ ಆಗಿದ್ರು ಸಹ ನಮಗೆ ಫೋನ್ಲ್ಲಿ ಕೂಲಿಂಗ್ ಫ್ಯಾನ್ ಜೊತೆಗೆ ಲಿಕ್ವಿಡ್ ಕೂಲಿಂಗ್ ಅನ್ನ ಕೊಟ್ಟಿರುವಂತದ್ದು ಹೆವಿ ಇಂಪ್ರೆಸ್ ಮಾಡ್ತು ನೀವು ಗೇಮ್ ಏನಾದ್ರೂ ರನ್ ಮಾಡ್ಬಿಟ್ರೆ ಆಟೋಮೆಟಿಕ್ ಆಗಿ.
ಈ ಕೂಲಿಂಗ್ ಫ್ಯಾನ್ ಮತ್ತೆ ಲಿಕ್ವಿಡ್ ಕೂಲಿಂಗ್ ಟರ್ನ್ ಆನ್ ಆಗ್ಬಿಡುತ್ತೆ ಆಟೋಮ್ಯಾಟಿಕ್ ಗೇಮ್ಸ್ ಏನಾದ್ರೂ ಒಂದು ಪರ್ಫಾರ್ಮೆನ್ಸ್ ಓರಿಯೆಂಟೆಡ್ ಅಪ್ಲಿಕೇಶನ್ ಇದ್ರೆ ಆಟೋಮ್ಯಾಟಿಕ್ ಆಗಿ ಈ ಎರಡು ಕೂಡ ಆನ್ ಆಗಿಬಿಡುತ್ತೆ ಫ್ಯಾನ್ ಆನ್ ಆಗುತ್ತೆ ಲಿಕ್ವಿಡ್ ಕೂಲಿಂಗ್ ಕೂಡ ಆನ್ ಆಗುತ್ತೆ ಸೋ ಇದಿರೋದ್ರಿಂದ ಏನಾದ್ರೂ ಕೂಲಿಂಗ್ಗೆ ಎಫೆಕ್ಟ್ ಆಗುತ್ತಾ ಇದರ ಬಗ್ಗೆ ನಾನು ಪರ್ಫಾರ್ಮೆನ್ಸ್ ಬಗ್ಗೆ ಮಾತನಾಡಬೇಕಾದ್ರೆ ತಿಳಿಸಿಕೊಡ್ತೀನಿ ಆಯ್ತಾ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಈ ಟಚ್ ಸೆನ್ಸಿಟಿವ್ ಟ್ರಿಗರ್ಸ್ ಏನು ಕೊಟ್ಟಿದ್ದಾರೆ ಆ ಕಡೆ ಈ ಕಡೆ ಇದಕ್ಕೂ ಸಹ 520 ಹಟ್ಸ್ದು ಟಚ್ ಸ್ಯಾಂಪ್ಲಿಂಗ್ ರೇಟ್ ಇದೆ ಆಯ್ತಾ ಸೋ ರೆಸ್ಪಾನ್ಸ್ ತುಂಬಾ ಚೆನ್ನಾಗಿರುತ್ತೆ ಗೇಮ್ ಮಾಡಬೇಕಾದ್ರೆ ಮತ್ತು ಆಗಲೇ ಹೇಳಿದಂಗೆ ನಮಗೆ ಇದರಲ್ಲಿಆರ್ಜಿಬಿ ಎಲ್ಇಡಿ ಸಹ ಇದೆ ಒಂದು ಲೈನ್ ರೀತಿ ಆರ್ಜಿಬಿ ಬರೋದು ಇದನ್ನ ಕಸ್ಟಮೈಸ್ ಕೂಡ ಮಾಡ್ಕೊಬಹುದು ಇನ್ನೊಂದು ಡೆಡಿಕೇಟ ಬಟನ್ ಕೊಟ್ಟಿದ್ದಾರೆ ಆಯ್ತಾ ಸೋ ಇದು ನೀವು ಪ್ರೆಸ್ ಮಾಡಿದ ತಕ್ಷಣ ನೋಡಿ ಸೋ ಈ ರೀತಿ ಒಂದು ಮೋಡಿ ಕರ್ಕೊಂಡು ಹೋಗುತ್ತೆ ಇದಕ್ಕೆ ಗೇಮ್ ಸ್ಪೇಸ್ ಅಂತ ಕರೀತಾರೆ ಆಯ್ತಾ ಸೋ ಪ್ರತಿಯೊಂದು ಗೇಮ್ಸ್ ಗಳು ನಮಗೆ ಇದರಲ್ಲಿ ತೋರಿಸುತ್ತೆ ಒಂದು ಸಪರೇಟ್ ಯುಐ ರೀತಿದು ಕೆಲಸವನ್ನ ಮಾಡಿದೆ ಗೇಮಿಂಗ್ ಗೋಸ್ಕರನೇ ನೀವು ಅದನ್ನ ಆಫ್ ಮಾಡಬೇಕು ಅಂದ್ರೆ ಈ ಫಿಸಿಕಲ್ ಬಟನ್ ಇಂದನೇ ಸ್ಲೈಡ್ ಮಾಡಿದ್ರೆ ಆಟೋಮ್ಯಾಟಿಕ್ ಆಫ್ ಆಗುತ್ತೆ ಹೊರಗಡೆ ಆಫ್ ಮಾಡೋದಕ್ಕೆ ಆಗಲ್ಲ ಅದನ್ನ ಸೋ ಆನ್ ಮಾಡಿದ್ರೆ ಪಟ್ಟ ಅಂತ ಸ್ವಿಚ್ ಆಗುತ್ತೆ ಆಫ್ ಮಾಡಿದ್ರೆ ಪಟ್ಟ ಬಟನ್ ಕ್ಲೋಸ್ ಆಗುತ್ತೆ ಆಯ್ತಾ ಸೋ ಈ ಟಾಸ್ಕ್ ಬಾರ್ ಅಲ್ಲೂ ಕೂಡ ನಮಗಿಲ್ಲಿ ಗೇಮ್ ಸ್ಪೇಸ್ ಅಂತ ಇದೆ ಬಟ್ ಅದನ್ನ ಡಿಸೇಬಲ್ ಮಾಡ್ಬಿಟ್ಟಿದ್ದಾರೆ ಅದನ್ನ ಆನ್ ಮಾಡೋದಕ್ಕೆ ಆಗ್ತಿಲ್ಲ.
ಈ ಬಟನ್ ಇಂದನೆ ನೀವು ಗೇಮ್ ಸ್ಪೇಸ್ ಗೆ ಹೋಗ್ಬೇಕಾಗುತ್ತೆ ಇನ್ನು ನಮಗೆ ಈ ಫೋನ್ ನಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಹೆಡ್ಫೋನ್ ಜಾಕ್ ನ ಸಹ ಕೊಟ್ಟಿದ್ದಾರೆ ಮತ್ತು ಎರಡು ಸಿಮ್ ನ್ನ ನೀವು ಹಾಕೊಬಹುದು ಆಯ್ತಾ ಡ್ಯುವಲ್ ಸಿಮ್ ಯಾವುದೇ ಎಸ್ಡಿ ಕಾರ್ಡ್ ಸ್ಲಾಟ್ ನಮಗೆ ಇದರಲ್ಲಿ ಸಿಗತಾ ಇಲ್ಲ ಮತ್ತೆ ಇನ್ನೊಂದು ಏನಪ್ಪಾ ಅಂದ್ರೆ ಇದರಲ್ಲಿ ಐಪಿ ರೇಟಿಂಗ್ ಇದೆ ಐಪಿಎ ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಡಸ್ಟ್ ರೆಸಿಸ್ಟೆನ್ಸ್ ರೇಟಿಂಗ್ನ್ನ ಕೊಟ್ ಲ್ಲ ಬರಿ ವಾಟರ್ ರೆಸಿಸ್ಟೆಂಟ್ ರೇಟಿಂಗ್ ನಮಗೆ ಸಿಗತಾ ಇದೆ ಮತ್ತು ಲುಕ್ ಕೂಡ ಅಷ್ಟೇ ಈ ಪರ್ಟಿಕ್ಯುಲರ್ ಬ್ಲಾಕ್ ಕಲರ್ ಅಂತೂ ಸಕದಾಗಿ ಕಾಣುತ್ತೆ ಈ ಫೋನ್ನ ಹಿಂದೆಸ್ನಾಪ್ಡ್ರಾಗನ್ 8 ಎಲೈಟ್ಜನ್ಫ ಅಂತ ಒಂದು ಚಿಪ್ ತರ ಇಮೇಜ್ನ್ನ ಸಹ ಹಿಂದೆ ಹಾಕಿದ್ದಾರೆ ಚೆನ್ನಾಗಿ ಕಾಣುತ್ತೆ ಒಂತರ ಒಟ್ಟನಲ್ಲಿ ಈ ಫೋನ್ ಟೋಟಲ್ ಮೂರು ಡಿಫರೆಂಟ್ ಕಲರ್ ನಲ್ಲಿ ಅವೈಲಬಲ್ ಇದೆ ನನಗೆ ಅನಿಸ್ತಂಗೆ ಈ ಬ್ಲಾಕ್ ಸಕ್ಕದಾಗಿ ಕಾಣುತ್ತೆ ಲಿಕ್ವಿಡ್ ಕೂಲಿಂಗ್ ಆನ್ ಆದ್ಮೇಲೆ ಒಂತು ನೋಡಿ ಆ ಬ್ಲೂ ಕಲರ್ ಲಿಕ್ವಿಡ್ ಮೂವ್ ಆಗದೆ ಎಷ್ಟು ಸಕ್ಕದಾಗಿ ಕಾಣುತ್ತೆ ಯಪ್ಪ ಹೆವಿ ಯೂನಿಕ್ ಈ ತರ ಯೂನಿಕ್ ಆಗಿರುವಂತ ಫೋನ್ನ ನಾನ ನಾನ ಇಲ್ಲಿಯವರೆಗೆ ನೋಡಿರಲಿಲ್ಲ ಆಯ್ತಾ ಅದು ಕೂಡ ಲಿಕ್ವಿಡ್ ಕೂಲಿಂಗ್ ನನಗೆ ಹೆವಿ ಇಂಪ್ರೆಸ್ ಮಾಡ್ತು. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಫೋನಲ್ಲಿ 6.85 inನ ಫುಲ್ ಎಚ್ಡಿ ಪ್ಲಸ್ ರೆಸೋಲ್ಯೂಷನ್ ಹೊಂದಿರುವಂತ ಅಮೂಲ್ಯ ಡಿಸ್ಪ್ಲೇ ಇದೆ. ಇದು 144ವಹ ನಫ್ರೆಶ್ ರೇಟ್ ನ್ನ ಹೊಂದಿರುವಂತ ಡಿಸ್ಪ್ಲೇ ಹೆವಿ ಬ್ರೈಟ್ ಆಗಿದೆ. ಪೀಕ್ ಬ್ರೈಟ್ನೆಸ್ 1800 ನಿಟ್ಸ್ ಆಯ್ತಾ 100% ಡಿಸಿಐಪಿ3 ಕಲರ್ ಗಾಮಿಟ್ ಇದೆ. ಸೋ ಕಲರ್ಸ್ ಎಲ್ಲ ತುಂಬಾ ಆಕ್ಯುರೇಟ್ ಆಗಿರುತ್ತೆ.
ಸ್ಯಾಂಪ್ಲಿಂಗ್ ರೇಟ್ ಕೂಡ ತುಂಬಾ ಜಾಸ್ತಿ ಇದೆ. 3000 ಆಡ್ಸೋ ಆಯ್ತಾ ಗೇಮರ್ಸ್ ಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಡಿಸ್ಪ್ಲೇ ಸೂಪರ್ ಆಯ್ತಾ ಯಾವುದೇ ಆಗ್ಲೇ ಹೇಳಿದಂಗೆ ಯಾವುದೇ ಪಂಚಲ್ ಕ್ಯಾಮೆರಾ ನಾಚ್ ಏನು ಇಲ್ಲ ಸಕತ್ತಾಗಿ ಕಾಣುತ್ತೆ ಡಿಸ್ಪ್ಲೇ. ಇನ್ನು ಸ್ಟೋರೇಜ್ ವೇರಿಯೆಂಟ್ ಗೆ ಬಂತು ಅಂದ್ರೆ ಮೂರು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. 12 GB ರಾಮ್ 256 GB ಸ್ಟೋರೇಜ್ 16 GB rಾಮ್ 512 GB ಸ್ಟೋರೇಜ್ 24 GB rಾಮ್ ಒಂದು ಟಿವಿ ಸ್ಟೋರೇಜ್ ಆಯ್ತಾ ಇದ್ರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು 5t ram ಆಯ್ತಾ ಸೋ ಹೆವಿ ಫಾಸ್ಟ್ ರೀಡ್ ರೈಟ್ ಅನ್ನ ಹೊಂದಿರುವಂತ ಒನ್ ಆಫ್ ದ ಫಾಸ್ಟೆಸ್ಟ್ rಾಮ್ ಟೈಪ್ ಇನ್ನು ಸ್ಟೋರೇಜ್ ಟೈಪ್ ಯುಎಸ್ 4.1 ಪ್ರೋ ಸ್ಟೋರೇಜ್ ಐತೆ ಒನ್ ಆಫ್ ದ ಫಾಸ್ಟೆಸ್ಟ್ ರೀಡ್ ರೈಟ್ ನ್ನ ಹೊಂದಿರುವಂತ ಸ್ಟೋರೇಜ್ ಸಹ ಇದೆ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಟಾಪ್ ನಾಚ್ ಸ್ನಾಪ್ಡ್ರಾಗನ್ ಇಂದು ಲೇಟೆಸ್ಟ್ ಮೋಸ್ಟ್ ಪವರ್ಫುಲ್ ಸ್ನಾಪ್ಡ್ರಾಗನ್ 88ಜನ್ 5 ಪ್ರೊಸೆಸರ್ ಇದೆ ಹೆವಿ ಪವರ್ಫುಲ್ ಆಗಿರುವಂತ ಜಿಪಿಯು ಅಡ್ರಿನೋ 840 ಜಿಪಿಯು ಸಹ ಇದೆ ನಾವು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಈ ಕೂಲಿಂಗ್ ಫ್ಯಾನ್ ಎಲ್ಲ ಆನ್ ಆಗಿದ್ದಾಗ ಫ್ಯಾನ್ ಲಿಕ್ವಿಡ್ ಕೂಲಿಂಗ್ ಪ್ರತಿಯೊಂದನ್ನು ಆನ್ ಮಾಡ್ಕೊಂಡು ನಾವು ಬೆಂಚ್ ಮಾರ್ಕ್ ನ್ನ ಚೆಕ್ ಮಾಡಿದಾಗ 3984000 ರೇಟಿಂಗ್ ನ್ನ ಕೊಡ್ತಾ ಇದೆ 39 ಲಕ್ಷ ನಾವು ಇಲ್ಲಿಯವರೆಗೆ ಚೆಕ್ ಮಾಡಿರೋದ್ರಲ್ಲಿ ಒನ್ ಆಫ್ ದ ಹೈಯೆಸ್ಟ್ ಅಂತದ್ದು ಸ್ಕೋರ್ನ್ನ ಕೊಟ್ಟಿರುವಂತ ಸ್ಮಾರ್ಟ್ ಫೋನ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ಆಯ್ತಾ ಕೂಲಿಂಗ್ ಫ್ಯಾನ್ ಮತ್ತು ಲಿಕ್ವಿಡ್ ಕೂಲಿಂಗ್ ಅನ್ನ ಆನ್ ಮಾಡ್ಕೊಂಡು ಮಾಡಿದ್ದಿದು ಆ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡು ಕೂಡ ತುಂಬಾ ನಾರ್ಮಲ್ ಆಗಿತ್ತು ಟೆಂಪರೇಚರ್ ವೇರಿಯೇಷನ್ ಮ್ಯಾಕ್ಸಿಮಮ್ 51 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಕೂಲಿಂಗ್ ಫ್ಯಾನ್ ಆನ್ ಆಗಿದ್ದಾಗ ನನಗೆ ಇನ್ನೊಂದು ಇಂಟರೆಸ್ಟಿಂಗ್ ಅಂತ ಅನ್ಸಿದ್ದು ಏನಪ್ಪಾ ಅಂದ್ರೆ ನಾವು ಐಕ ಫೋನ್ ನ ಅನ್ಬಾಕ್ಸ್ ಮಾಡಿದ್ದಾಗ ಅಂತದು ಸ್ಕೋರ್ನ ಚೆಕ್ ಮಾಡಿದ್ವು ಆ ಫೋನ್ 38 ಲಕ್ಷ ಕೊಟ್ಟಿತ್ತು ಅಂದ್ರೆ ಈ ಫೋನ್ಗಿಂತ ಸ್ವಲ್ಪ ಕಡಿಮೆ ರೇಟಿಂಗ್ ಏನೆ ಆಯ್ತಾ ಬಟ್ ಅದರಲ್ಲೂ ಸೇಮ್ ಪ್ರೋಸೆಸರ್ ಇದರಲ್ಲೂ ಕೂಡ ಅದೇ ಪ್ರೊಸೆಸರ್ ಇದೆ ಆ ಸ್ಮಾರ್ಟ್ ಫೋನ್ ಕೂಡ 51 ಡಿಗ್ರಿ ಸೆಲ್ಸಿಯಸ್ ತಂಕ ಹೀಟ್ ಆಗಿತ್ತು 51 ಡಿಗ್ರಿ ಅದು ಕೂಡ ಆ ವಿಡಿಯೋ ನೋಡ್ಕೊಂಡು ಬನ್ನಿ ಬೇಕಾದರೆ ಆಯ್ತಾ ಈ ಫೋನ್ ಕೂಡ ವಿತ್ ಫ್ಯಾನ್ ವಿತ್ ಲಿಕ್ವಿಡ್ ಕೂಲಿಂಗ್ 51 ಡಿಗ್ರಿ ತನಕ ಹೀಟ್ ಆಗ್ತಾ ಇದೆ ಪಾಯಿಂಟ್ ಏನು ಅಂತ ಅನ್ಸುತ್ತೆ ಹಂಗಾದರೆ ಫ್ಯಾನ್ ಹಾಕಿ ಏನು ಉಪಯೋಗ ಆಯ್ತು ಗುರು ಅಂತ ತುಂಬಾ ಜನಕ್ಕೆ ಅನ್ನಿಸಬಹುದು.


