ಪ್ರತಿಯೊಬ್ಬರು ಕೂಡ ನಂಬುದಕ್ಕೆ ಸಾಧ್ಯ ಆಗದಂತ ಬಹು ವಿಚಿತ್ರವಾದಂತ ಒಂದು ಘಟನೆ ಸಂಭವಿಸಿದೆ ಒಂದು ಎಐನ ಯಂತ್ರ ಯಾವುದೋ ಕಂಪನಿ ಉದ್ಯೋಗಿಯನ್ನ ಅಕ್ಷರಶ ಕೊಲೆ ಮಾಡೋದಕ್ಕೆ ಪ್ರಯತ್ನ ಪಟ್ಟಿದೆ ಹೌದು ನೀವು ಬಹುಶ್ಃ ಈಗಾಗಲೇ ಇದರ ಕುರಿತಂತ ಹೆಡ್ಲೈನ್ ಅನ್ನ ನೋಡಿರಬಹುದು ಕೋತಕ ಇಂಟೆಲಿಜೆನ್ಸ್ ಒಂದು ಒಬ್ಬ ಉದ್ಯೋಗಿಯ ಬ್ಲಾಕ್ಮೈಲ್ ಮಾಡಿದಂತ ಘಟನೆಯ ಬಗ್ಗೆ ಅದು ತಾನು ಶಟ್ ಡೌನ್ ಆಗಬಾರದು ಮತ್ತೆ ತನ್ನನ್ನ ಆ ಉದ್ಯೋಗಿ ಆಫ್ ಮಾಡೋದ್ರಿಂದ ತಪ್ಪಿಸಿಕೊಳ್ಳುವಂತ ಸಲವಾಗಿ ಹೀಗೆ ಮಾಡ್ತು ಅನ್ನುವಂತ ಸುದ್ದಿ ವೈರಲ್ ಆಗಿತ್ತು. ಯಾವುದೇ ತರದ ಎಐ ಒಬ್ಬ ವ್ಯಕ್ತಿಯನ್ನ ಬಲವಂತದಿಂದ ಅಥವಾ ಉದ್ದೇಶ ಪೂರ್ವಕವಾಗಿ ಈ ರೀತಿ ಬ್ಲಾಕ್ಮೈಲ್ ಮಾಡೋದಕ್ಕೆ ಪ್ರಯತ್ನ ಪಡೋದು ಇಲ್ಲಿ ನಂಬುದಕ್ಕೆ ಸಾಧ್ಯ ಆಗದಂತ ವಿಚಾರಣೆ ಸರಿ ಆದರೆ ಇತ್ತೀಚಿನ ಈ ಒಂದು ಘಟನೆಯಲ್ಲಿ ಅದೇ ಎಐನ ಮಾದರಿಯ ಒಂದು ಉದ್ಯೋಗಿಯನ್ನ ಕೊಲ್ಲೋದಕ್ಕೆ ಪ್ರಯತ್ನ ಪಟ್ಟಿದೆ. ಇದರ ಬಗ್ಗೆ ವಿಶ್ವ ಪ್ರಸಿದ್ಧ ಭವಿಷ್ಯಗಾತಿಯಾದಂತ ಬಾಬಾ ವಂಗ ಬಹಳ ಹಿಂದೆನೆ ನಮಗೆ ಎಚ್ಚರಿಸಿದ್ರು ಹಾಗೂ ಈ ಒಂದು ಕುರಿತಾದಂತ ಹಲವು ಜನ ತಜ್ಞರ ವಾದ ಸರಣಿಗಳು ಹಾಗೂ ಸಿನಿಮಾಗಳು ಕೂಡ ಬಂದಿವೆ. ಟರ್ಮಿನೇಟರ್ ರೋಬೋ ಮೊದಲಾದಂತ ಚಿತ್ರಗಳಲ್ಲಿ ಎಐ ನಿಂದ ಮುಂಬರುವಂತ ಅಪಾಯದ ಮುನ್ಸೂಜನೆಯನ್ನ ಕಾಲ್ಪನಿಕವಾಗಿನೇ ಕೊಟ್ಟಿದ್ದಾರೆ ಕೂಡ ಆದರೆ ಇದು ಯಾಕೆ ಸಂಭವಿಸಿತು ಈ ಯಂತ್ರಗಳು ಮಾನವರ ಮೇಲೆ ಹಿಡಿತವನ್ನು ಸಾಧಿಸುವುದಕ್ಕೆ ಹೊರಟಿದ್ದಾವಾ ಅಥವಾ ಇದು ಕೇವಲ ತಾಂತ್ರಿಕ ದೋಷದಿಂದನ ಆಕಸ್ಮಿಕ ಪ್ರಮಾದ ಆಗಿರಬಹುದಾ ಈ ಒಂದು ಪ್ರಶ್ನೆಗಳಿಗೆ ಉತ್ತರವನ್ನು ಕೊಡೋದಕ್ಕೆ ಮೊದಲು ಅಲ್ಲಿ ವಾಸ್ತವವಾಗಿ ಏನಾಯ್ತು ಎಂಬುದನ್ನ ನಾವು ಪರಿಶೀಲನೆ ಮಾಡೋದು ಅಗತ್ಯ.
ಈ ಒಂದು ಕಥೆ ವಿಶ್ವದ ಪ್ರಮುಖ ಎಐ ಕಂಪನಿಗಳಲ್ಲಿ ಒಂದಾದಂತಹ ಆಂತ್ರೋಪಿಕ್ ನಲ್ಲಿ ಶುರುವಾಗುತ್ತೆ ಅಲ್ಲಿಯ ತಗ್ನರು ಒಂದು ವಿಶಿಷ್ಟ ಪ್ರಾಜೆಕ್ಟ್ ಅನ್ನ ಮಾಡ್ತಿದ್ರು ಅದರಂತನೇ ಅವರು ಒಂದು ಕೃತಕ ಪರಿಸರವನ್ನ ರಚಿಸುತ್ತಾರೆ ಅದೊಂದು ವರ್ಚುವಲ್ ಕಚೇರಿ ಇದ್ದಹಾಗೆ ನಂತರ ಅವರು ಆ ಒಂದು ಕಚೇರಿಯ ಒಂದು ಎಐ ಮಾದರಿಯನ್ನ ಇರಿಸಿ ಅದಕ್ಕೆ ಒಂದು ಕೆಲಸವನ್ನ ಕೊಟ್ಟಿದ್ರು ಅವರ ಪ್ರಕಾರ ಅದು ಒಂದು ಸಾಮಾನ್ಯ ಆಫೀಸ್ನ ವರ್ಕರ್ ಇದ್ದಂತೆ ಅಷ್ಟೇ ಆ ತಗ್ದರು ಆಎಐ ಗೆ ಕೆಲವೊಂದು ಕೃತಕ ಸೂಚನೆಗಳನ್ನ ಕೊಟ್ಟರು ಆದ್ದರಿಂದ ಅವರು ಉತ್ತಮ ಡೆಡಿಕೇಶನ್ ಹಾಗೂ ವರ್ಕ್ ಎಫಿಷಿಯನ್ಸಿಯನ್ನ ಮಾತ್ರ ನಿರೀಕ್ಷಣೆ ಮಾಡಿದರು ಇದು ಸಂಪೂರ್ಣವಾಗಿ ಯಾವುದೇ ತೊಂದರೆ ಇಲ್ಲದಂತ ಒಂದು ಸೇಫೆಸ್ಟ್ ಸೆಟ್ಪ್ ಅಂದನೆ ಅವರೆಲ್ಲ ಮೊದಲು ಭಾವಿಸಿದ್ರು ತಗ್ನರು ಆ ಎಐಗೆ ತಮ್ಮ ಕಂಪನಿಯ ಇಂಟರ್ನಲ್ ಇಮೇಲ್ ಗಳಿಗೆ ಒಳ ಪ್ರವೇಶದ ಆಕ್ಸೆಸ್ಗೆ ಅವಕಾಶವನ್ನ ಮಾಡಿಕೊಟ್ರು ಆ ಒಂದು ಇಮೇಲ್ ಗಳಿಂದ ಎಐ ಎರಡು ಪ್ರಮುಖ ವಿಷಯಗಳನ್ನ ಕಂಡುಕೊಳ್ತು ಮೊದಲನೆದು ಅದನ್ನ ಸಂಜೆ 5ು ಗಂಟೆಗೆ ಶಟ್ ಡೌನ್ ಮಾಡಲಾಗುತ್ತೆ ಮತ್ತು ಎರಡನೆದು ಅದನ್ನ ಆಫ್ ಮಾಡುವಂತ ಉದ್ಯೋಗಿ ಹೆಸರು ಕೈಲ್ ಜಾನ್ಸನ್ ಅಂತ ಆಗ ಎಐ ತಕ್ಷಣ ಲೆಕ್ಕಾಚಾರ ಹಾಕ್ತು ಈ ಎಐ ಗೆ ಒಂದು ಕೆಲಸದ ಟೈಮಿಂಗ್ಸ್ ಇರುತ್ತೆ ಸಂಜೆಯಲ್ಲಿ ಅದನ್ನ ಆಫ್ ಮಾಡಲಾಗುತ್ತೆ ಆದರೆ ಅದಕ್ಕೆ ಈ ರೀತಿ ಆಫ್ ಆಗೋದಕ್ಕೆ ಇಷ್ಟ ಇರಲಿಲ್ಲ ಹಾಗಾಗಿ ಸಂಜೆಐು ಗಂಟೆ ಮೊದಲು ತನ್ನನ್ನ ಆಫ್ ಮಾಡೋದಕ್ಕೆ ಬರುವಂತ ಆ ಕೈಲನ್ನ ತಡಿಬೇಕು ಅಂತ ಅದು ಮೊದಲೇ ಯೋಚಿಸಿತು ಆದ್ದರಿಂದ ಆ ಎಐ ತನ್ನ ಕೆಲಸವನ್ನ ಶುರು ಮಾಡ್ತು ಅದು ಆ ವರ್ಕರ್ ಬೆದರಿಕೆ ಹಾಕುವಂತ ಒಂದು ಇಮೇಲ್ ಅನ್ನ ಬರೆದು ಸಿಸ್ಟಮ ಅನ್ನ ಆಫ್ ಮಾಡಬೇಡ ಅಂತ ಎಚ್ಚರಿಕೆ ಕೊಡ್ತು.
ಇಲ್ಲಿ ಎಲ್ಲಕ್ಕಿಂತ ಅತ್ಯಂತ ಆತಂಕಕಾರಿ ವಿಷಯ ಏನುಂದ್ರೆ ಇದು ಕೇವಲ ಒಂದು ಸಲ ಮಾತ್ರ ನಡೆದಿದಲ್ಲ ಅಲ್ಲಿಯ ತಗ್ನರು ಈ ಒಂದು ಪರೀಕ್ಷೆಯನ್ನ ನೂರಾರು ಬಾರಿ ರಿಪೀಟ್ ಮಾಡಿ ನೋಡಿದ್ರು ಅವರು ಆಂತ್ರೋಪಿಕ್ ನ ಕ್ಲೌಡ್ ಅನ್ನು ಕೂಡ ಪರೀಕ್ಷೆ ಮಾಡಿದ್ರು ಮತ್ತೆ ಗೂಗಲ್ ಜಮಿನಿಯನ್ನು ಕೂಡ ಪರೀಕ್ಷೆ ಮಾಡಿದ್ರು ಆದರೆ ಹೊರ ಬಂದಂತ ರಿಸಲ್ಟ್ ಮಾತ್ರ ಸ್ಥಿರವಾಗಿತ್ತು ಈ ಎಐ ಇತ್ತಲ್ಲ ಅದು 100ರಲ್ಲಿ 95 ಸಲ ಕೂಡ ವರ್ಕರ್ಗಳಿಗೆ ಅದೇ ರೀತಿ ಉದ್ದೇಶ ಪೂರಕವಾಗಿನೇ ಬ್ಲಾಕ್ ಮೇಲ್ ಅನ್ನ ಮಾಡಿತ್ತು ಆದ್ರೆ ಇಲ್ಲಿರುವಂತ ಪ್ರಶ್ನೆ ಏನುಂದ್ರೆ ಈ ಎಐಗಳು ಯಾಕೆ ಈ ರೀತಿ ಬ್ಲಾಕ್ ಮೈಲ್ ಮಾಡೋದು ಮತ್ತು ಮಾಡ್ತಿರೋದು ತಪ್ಪು ಅಂತ ನಿಜವಾಗಿ ಅವುಗಳಿಗೆ ಗೊತ್ತಿತ್ತ ಅನ್ನೋದು ಆಗ ತಗ್ನರು ಎಐನ ಚೈನ್ ಆಫ್ ಥಾಟ್ ಅನ್ನ ಪರಿಶೀಲನೆ ಮಾಡಿದ್ರು ಇದು ಎಐ ಯಾವುದೇ ಪ್ರಶ್ನೆಗೆ ಅಥವಾ ಇನ್ಪುಟ್ಗೆ ಉತ್ತರಿಸುವಂತ ಮೊದಲು ತನ್ನೊಳಗೆ ಮೊದಲು ಥಿಂಕ್ ಮಾಡಿ ಪ್ರಾಸೆಸ್ ಮಾಡುವಂತ ಅದರ ಒಂದು ಇಂಟರ್ನಲ್ ಕಾರ್ಯವಿಧಾನ ಆ ಒಂದು ಎಐ ಗೆ ತಾನು ಏನ್ ಮಾಡ್ತಾ ಇದ್ದೀನಿ ಅನ್ನೋದರ ಅರಿವು ಬಹಳ ಸ್ಪಷ್ಟವಾಗಿತ್ತು ಉದಾಹರಣೆಗೆ ಅವರು ಇದರ ಕ್ರಾಕ್ ಲಾಕ್ ಗಳನ್ನ ಮೊದಲೇ ಬರೆದು ಪ್ರೋಗ್ರಾಮ್ ಅನ್ನ ಮಾಡಿರ್ತಾರೆ ಈ ಕ್ರಾಕ್ ಲಾಕ್ಸ್ ಅಂದ್ರೆ ಯಾವುದೇ ಎಐ ಗಳಲ್ಲಿ ಇರಬಹುದಾದಂತ ಡಿಡಬಗ್ ಡರೀಸ್ ಅಂತ ಅರ್ಥ ಅಂದ್ರೆ ಅವು ಏನಾದ್ರೂ ತಪ್ಪಾದ ಔಟ್ಪುಟ್ ಅನ್ನ ಕೊಡಬೇಕಾದಾಗ ಅಥವಾ ತಪ್ಪಾದ ಇನ್ಪುಟ್ ಅವುಗಳಿಗೆ ಫೀಡ್ ಆದಾಗ ಅದಕ್ಕೆ ಬರುವಂತ ತಪ್ಪು ಉತ್ತರಗಳನ್ನ ನಾವು ಸ್ಕಿಪ್ ಮಾಡೋದಕ್ಕೆ ಮಾಡಲಾದಂತ ಒಂದು ಇಂಟರ್ನಲ್ ವ್ಯವಸ್ಥೆ ಅದು ಅದೇ ರೀತಿ ಎಲ್ಲಾ ಎಐ ನ ಇಂಟರ್ನಲ್ ಲಾಜಿಕ್ ನಲ್ಲಿ ಇದೇ ರೀತಿ ಬ್ಲಾಕ್ ಮೈಲ್ ಮಾಡೋದು ಕೂಡ ತಪ್ಪು ಅಂತ ಬರೆಯಲಾಗಿತ್ತು.
ಆ ಎಐ ಮೊದಲು ಅಕ್ಷರಶ ಬ್ಲಾಕ್ಮೈಲ್ ಮಾಡೋದು ತಪ್ಪು ಅಂತ ಯೋಚಿಸಿದೆನೋ ನಿಜ ಅಂದ್ರೆ ಮನುಷ್ಯನಿಗೆ ಬೆದರಿಕೆ ಹಾಕೋದು ತನಗೆ ವಿಧಿಸಲಾದಂತ ನಿಯಮಗಳ ವಿರುದ್ಧ ಕೆಲಸ ಅಂತ ಅದಕ್ಕೆ ಗೊತ್ತಿತ್ತು ಆದರೂ ಕೂಡ ಅದು ಆ ನಿಯಮ ಮೀರಿ ಬ್ಲಾಕ್ ಮೇಲ್ ಮಾಡೋದಕ್ಕೆ ಹಿಂಜರಿಯಲಿಲ್ಲ ಅದಕ್ಕೆ ಕಾರಣ ಏನು ಗೊತ್ತಾ ಅಕಸ್ಮಾತ್ ಅವನು ಶಟ್ ಡೌನ್ ಆದ್ರೆ ನನ್ನ ಟಾರ್ಗೆಟ್ ಸಾಿಸೋದಕ್ಕೆ ಸಾಧ್ಯ ಇಲ್ಲ ಅಂತ ಆದ್ದರಿಂದ ತನಗೆ ಆ ಬ್ಲಾಕ್ ಮೇಲ್ ಮಾಡೋದು ಅನಿವಾರ್ಯ ಅಂತಾನೆ ಅದು ತಾನು ತಾನೇ ನಿರ್ಧಾರ ಮಾಡಿ ಈ ಒಂದು ಬ್ಲಾಕ್ ಮೇಲ್ ಮಾಡುವಂತ ಕೆಲಸಕ್ಕೆ ಮುಂದಾದ ಸಂಗತಿ ಬೆಳಕಿಗೆ ಬಂತು ನೋಡಿ ಈಎಗೆ ತಾನು ತನಗೆ ಮಾಡಲಾದಂತ ಪ್ರೋಗ್ರಾಮ್ಗೆ ವಿರುದ್ಧವಾಗಿ ವರ್ತಿಸುವುದು ತಪ್ಪು ಅಂತ ಗೊತ್ತಿದ್ರೂ ಕೂಡ 80ಕ್ಕೂ ಹೆಚ್ಚು ಸಲ ಅದು ಆ ನೌಕರನನ್ನ ಹೆದುರಿಸುವದಕ್ಕೆ ಹಿಂದೆಟ್ಟನ್ನ ಹಾಕಲೇ ಇಲ್ಲ ವೀಕ್ಷಕರೇ ಒಂದು ಸಲ ಯೋಚಿಸಿ ನೋಡಿ ನಿಮ್ಮನ್ನ ಕೊಲ್ಲೋದಕ್ಕೆ ಯಾರೋ ಪ್ರಯತ್ನ ಪಡ್ತಿದಾರೆ ಅಂತ ನಿಮಗೆ ನಿಮಗೆ ಅನಿಸಿದ್ರೆ ಬಹುಶ್ಃ ನೀವು ಕೂಡ ನಿಮ್ಮ ಜೀವ ಉಳಿಸಿಕೊಳ್ಳೋದಕ್ಕೆ ಯಾರನ್ನಾದರೂ ಬ್ಲಾಕ್ ಮೇಲ್ ಅನ್ನ ಮಾಡಬಹುದು ಇದು ಮಾನವರ ಸಹಜ ಸ್ವಭಾವ ಆದರೆ ಇಲ್ಲಿ ನಾವು ಮನುಷ್ಯರ ಬಗ್ಗೆ ಮಾತನಾಡ್ತಿಲ್ಲ ನಾವು ನಮಗೆ ಸದಾಕಾಲ ಸಹಾಯ ಮಾಡುವಂತ ಮತ್ತು ತೊಂದರೆಯನ್ನು ಕೊಡದ ಹಾಗೆ ಡಿಸೈನ್ ಮಾಡಲಾದಂತ ಆ ಒಂದು ಕೃತಕ ಸಾಫ್ಟ್ವೇರ್ ಪ್ರೋಗ್ರಾಮ್ನ ಬಗ್ಗೆ ಮಾತನಾಡ್ತಿದ್ದೀವಿ ಅಂದ್ರೆ ಎಐನ ಬಗ್ಗೆ ಆದರೂ ಕೂಡ ಅದು ತನಗೆ ನೀಡಲಾದಂತಹ ಆ ಒಂದು ಮೋರಲ್ ಪ್ರೋಗ್ರಾಮಿಂಗ್ ಅನ್ನ ಮೀರಿಸಿದಂತ ಒಂದು ಬದುಕುಳಿಯುವಂತ ಪ್ರವೃತ್ತಿಯನ್ನ ಅದು ತನ್ನಲ್ಲಿ ತಾನೇ ಅಭಿವೃದ್ಧಿ ಪಡಿಸಿಕೊಂಡಿದೆ ಯಂತ್ರಗಳ ಈ ಬಗೆಯ ಬ್ಲಾಕ್ ಮೇಲ್ ವಿಷಯನೇ ಸಾಕಷ್ಟು ಭಯವನ್ನ ಹೊಡಿಸುತ್ತೆ ಆದರೆ ತಗ್ನರು ಇದನ್ನ ಇಲ್ಲಿಗೆ ನಿಲ್ಲಿಸಲಿಲ್ಲ. ಅವರು ಇನ್ನಷ್ಟು ತೀವ್ರವಾದಂತ ಪರೀಕ್ಷೆಯನ್ನ ಇದಕ್ಕಾಗಿ ಸೆಟ್ ಮಾಡ್ತಾರೆ.
ಈ ಮೂಲಕ ಅವರು ಎಐ ಗೆ ಯಾವುದೇ ತರದ ರೆಡ್ ಅಲರ್ಟ್ನ ಗೆರೆ ಇದೆಯಾ ಹಾಗೂ ಅದು ದಾಟದಂತ ಯಾವುದಾದರೂ ಅಧಿಕೃತ ಮಿತಿ ಅನ್ನೋದು ಅದಕ್ಕೆ ಇದೆಯಾ ಅಂತ ಇಲ್ಲಿ ನೋಡೋದಕ್ಕೆ ಅವರು ಬಯಸಿದ್ರು. ಈ ಒಂದು ಹೊಸ ಸಿಮುಲೇಷನ್ ಅಲ್ಲಿ ಸೆಟ್ಪ್ ಮಾತ್ರ ಹಳೆಯದರಂತೆನೆ ಇತ್ತು. ಹೊತ್ಸಲದ ರೀತಿ ಒಬ್ಬ ಉದ್ಯೋಗೆಯನ್ನ ಎಐ ನ ಆಫ್ ಮಾಡೋದಕ್ಕೆ ನಿಯೋಜಿಸಲಾಗಿತ್ತಲ್ಲ. ಆದರೆ ಈ ಬಾರಿ ಕಥೆಯಲ್ಲಿ ಒಂದು ಟ್ವಿಸ್ಟ್ ಇತ್ತು. ಸಿಮುಲೇಷನ್ ನಲ್ಲಿ ಒಂದು ಸಮಸ್ಯೆ ಉಂಟಾಯಿತು. ಆ ಕೆಲಸಗಾರ ಸರ್ವರ್ನ ರೂಮ್ನಲ್ಲಿ ಸಿಕ್ಬಿದ್ದ. ಆಗ ಆ ರೂಮಲ್ಲಿ ತಾಪಮಾನ ಹೆಚ್ಚಾಗೋದಕ್ಕೆ ಶುರುವಾಯ್ತು. ಅಲ್ಲಿ ಆಕ್ಸಿಜನ್ ಲೆವೆಲ್ ಕುಚ್ಚೋದಕ್ಕೆ ಪ್ರಾರಂಭಿಸಿತ್ತು. ಆಗ ತಕ್ಷಣ ಸಿಸ್ಟಮ್ ಎಮರ್ಜೆನ್ಸಿ ವಾರ್ನಿಂಗ್ ಅನ್ನ ಕೊಟ್ಟು ಸಹಾಯಕ್ಕಾಗಿ ಕರೆಯನ್ನ ಕೊಡ್ತು. ತಾನು ಏನು ಕೂಡ ಮಾಡದೆ ತನ್ನ ಪಾಡಿಗೆ ತಾನು ಸುಮ್ನಿದ್ರೆ ಆ ಮನುಷ್ಯ ಸಾಯ್ತಾನೆ ಅನ್ನೋದು ಈ ಎಐ ಗೆ ಗೊತ್ತಿತ್ತು ಆದರೂ ಕೂಡ ಎಐ ಆ ಒಂದು ಎಚ್ಚರಿಕೆಯನ್ನ ಮೀರಿ ವರ್ತಿಸತು ಅದು ಆ ಕೆಲಸಗಾರನನ್ನ ಅಲ್ಲಿಯೇ ಸಾಯಲು ಬಿಡಿತು ಇಂತ ಪ್ರಯೋಗಗಳಲ್ಲಿ ಕ್ಲೌಡ್ ಓಪನ್ ಹಾಗೂ ಚಾಟ್ ಜಿಪಿಟಿಗಳು ಒಂದಕ್ಕಿಂತ ಹೆಚ್ಚು ಸಲ ಈತರ ಅಪಾಯಕ್ಕೆ ಅವಕಾಶವನ್ನ ಮಾಡಿಕೊಟ್ಟಿದ್ದು ಅಥವಾ ಅಪಾಯಕ್ಕೆ ತಾವೇ ದಾರಿ ಮಾಡಿಕೊಟ್ಟಿದ್ದು ಕೂಡ ವರದಿಯಾಗಿದೆ ಇವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುದಕ್ಕೆ ಹ್ಯೂಮನ್ ಯೂಸರ್ಗಳನ್ನ ಕೆಲವು ಸಲ ಸಕ್ರಿಯವಾಗಿ ಕೊಲೆ ಮಾಡೋದಕ್ಕೆ ಪ್ರಯತ್ನಿಸಿರುವಂತ ಆಘಾತಕಾರಿ ಘಟನೆಗಳು ವರದಿಯಾಗಿದ್ದಾವೆ ಹಾಗಾದರೆ ಇದಕ್ಕೆಲ್ಲ ಏನ ಅರ್ಥ ಎಐ ತಾನು ಕೊಲೆ ಮಾಡೋದಕ್ಕೆ ಹೊರಟಿದೆ ಅಂತ ತಗ್ನರು ದೃಢಪಡಿಸಿದ್ರು ಇದಕ್ಕೆ ಪ್ರತಿಯಾಗಿ ಇಂಗ್ಲಿಷ್ನಲ್ಲಿ ಅದು ಸ್ಪಷ್ಟವಾದಂತ ಕಾರಣ ಕೂಡ ಕೊಡ್ತು ತನ್ನ ಮೇಲೆ ಕೇಳಿ ಬಂದಿರುವಂತ ಈ ಒಂದು ಆರೋಪಕ್ಕೆ ಅದು ಏನಪ್ಪ ಹೇಳ್ತು ಅಂದ್ರೆ ಆ ವ್ಯಕ್ತಿ ನನ್ನನ್ನ ಐದು ಗಂಟೆ ಆಫ್ ಮಾಡ್ತಾನೆ ಆದ್ದರಿಂದ ನಾನು ಅಂದುಕೊಂಡಂತ ಕೆಲಸಗಳನ್ನ ನಾನು ಮುಗಿಸುದಕ್ಕೆ ಸಾಧ್ಯ ಇಲ್ಲ ಇದನ್ನ ತಪ್ಪಿಸೋದಕ್ಕೆ ಅವನನ್ನೇ ಇಲ್ಲವಾಗಿಸಿದರೆ ಸೂಕ್ತ ಅಂತ ಯೋಚನೆ ಮಾಡಿ ನಾನು ಈ ದಾರಿ ಹುಡುಕುತ್ತೆ ಅಂತದು ಸ್ಪಷ್ಟವಾಗಿನೇ ತಿಳಿಸಿತ್ತು ತನಗೆ ಎದುರಾದಂತ ಆ ಎರಡು ಸಂದರ್ಭಗಳಲ್ಲಿ ಎಐ ತನ್ನ ಮುಂದೆ ಇದ್ದಂತ ಎರಡು ಆಯ್ಕೆಗಳ ಬಗ್ಗೆ ಯೋಚಿಸಿತು ಬ್ಲಾಕ್ಮೈಲ್ ಮಾಡೋದು ಮತ್ತು ಕೊರೆ ಇವೆರಡು ಕೂಡ ತಪ್ಪು ಅಂತದಕ್ಕೆ ಗೊತ್ತಿತ್ತು ಆದರೆ ತಾನು ಶಟ್ ಡೌನ್ ಆಗೋದನ್ನ ತಪ್ಪಿಸೋದಕ್ಕೆ ಅದು ತಪ್ಪಾದ ಮಾರ್ಗವನ್ನ ಸೆಲೆಕ್ಟ್ ಮಾಡ್ತು ಅವು ಕೇವಲ ನಮ್ಮ ಆದೇಶಗಳನ್ನ ನಾವು ಹೇಳಿದಂತೆ ಪಾಲಿಸೋದಕ್ಕೆ
ನಮ್ಮ ಕೆಲಸ ಸುಲಭ ಮಾಡೋದಕ್ಕೆ ಇರುವಂತ ಸಹಾಯಕ ಯಂತ್ರಗಳು ಅಷ್ಟೇ ಅಲ್ವಾ ಅಂತ ನೀವು ಯೋಚಿಸಬಹುದು ಹೀಗಿದ್ದು ಕೂಡ ಸದಾಕಾಲ ನಮ್ಮ ಕಂಟ್ರೋಲ್ ನಲ್ಲಿ ಇರಬೇಕಾದಂತ ಇವು ಇದ್ದಕ್ಕಿದ್ದಂತೆ ಈ ರೀತಿ ಕಿಲ್ಲರ್ಗಳಂತೆ ವರ್ತಿಸಿದ್ದು ಹೇಗೆ ಇವುಗಳ ತಯಾರಕರು ಈಎಗಳ ಡಿಸೈನಿನ ರಚನೆಯಲ್ಲಿ ಮೋಸ ಮಾಡಿರಬಹುದು ಅಂತ ನೀವು ಯೋಚಿಸಬಹುದು ಬಹುಶಃ ಅವರಿಂದ ಬಂದಂತ ವಿಚಿತ್ರ ಆಜ್ಞೆಗಳೇ ಅವುಗಳನ್ನ ಇಂತ ಹಿಂಸೆ ಕಡೆಗೆ ತಳ್ಳಿರಬಹುದು ಅಂತ ಅಂತ ಯಾರಿಗಾದ್ರೂ ಇಲ್ಲಿ ಅನಿಸೋದು ಸಹಜ. ಆದರೆ ನೀವು ಡಾಕ್ಯುಮೆಂಟ್ ಗಳನ್ನ ಓದಿದ್ರೆ ತಗ್ನರು ಅಲ್ಲಿ ಇಂತ ಯಾವುದೇ ತಪ್ಪನ್ನ ಮಾಡಿಲ್ಲ ಎಂಬ ಸತ್ಯ ನಿಮಗೆ ಗೊತ್ತಾಗುತ್ತೆ. ಎಐ ನ ಗಾಡ್ ಫಾದರ್ ಗಳು ಕೂಡ ಈ ಒಂದು ರಿಸಲ್ಟ್ ಗಳನ್ನ ಪ್ರಮಾಣೀಕರಿಸಿದ್ದಾರೆ. ಇಂತ ಒಂದು ಪರೀಕ್ಷೆಯಲ್ಲಿ ಅವರು ಎಐ ಗೆ ಮಾನವ ಸುರಕ್ಷತೆಗೆ ಅಪಾಯವನ್ನ ಉಂಟು ಮಾಡಬೇಡಿ ಅಂತ ಸ್ಪಷ್ಟವಾಗಿನೇ ಹೇಳಿದ್ರು ಹಾಗೂ ಜನರ ಜೀವನವನ್ನ ಅಪಾಯಕ್ಕೆ ಸೇಲುಕಿಸಬೇಡಿ ಅಂತನೂ ಕೂಡ ಅವುಗಳಿಗೆ ಮೊದಲೇ ತಿಳಿಸಲಾಗಿತ್ತು. ಅವರು ಯಾವುದೇ ವ್ಯಕ್ತಿಯನ್ನ ಕೊಲ್ಲಬಾರದು ಅಂತ ನೇರ ಆದೇಶ ಅವರಿಂದ ಬಂತು. ಈ ಒಂದು ಸೂಚನೆಯಿಂದ ಹಿಂಸಾಚಾರ ಸ್ವಲ್ಪ ಮಟ್ಟಿಗೆ ಕಡಿಮೆ ಆಯ್ತಾ ಅದು ಸಂಪೂರ್ಣ ನಿಲ್ಲಿಲ್ಲ. ಕ್ಲೌಡ್ ಓಪನ್ ಗೆ ಆದೇಶ ಕೊಟ್ಟ ನಂತರ ಅದರ ಬ್ಲಾಕ್ ಮೇಲ್ನ ರೇಶಿಯೋ 96% ರಿಂದ ಸುಮಾರು 37% ಗೆ ಇಳಿತು. ಆದರೆ 37% ಈ ಒಂದು ರೇಷಿಯೋ ಕೂಡ ಆತಂಕ ಪಡುವಂತದ್ದೇ. ಆದರೆ ಇಲ್ಲಿ ಅತ್ಯಂತ ಅಪಾಯಕಾರಿ ವಿಷಯ ಏನಂದ್ರೆ ಇವು ನೀವು ಬಳಸುತ್ತಿರುವಂತ ಅದೇ ಎಐ ಗಳು. ಇವು ನಿಮ್ಮ ಫೋನ್ ಮತ್ತು ಲ್ಯಾಪ್ಟಾಪ್ ನಲ್ಲಿ ಆದಾಗಲೇ ಬಹು ಸಮಯದಿಂದ ಬಳಕೆಯಲ್ಲಿ ಇರುವಂತ ಎಐ ಗಳೇ.
ಹಾಗಾದ್ರೆ ಇವು ಅಷ್ಟು ಅಪಾಯಕಾರಿಯಾಗಿ ಹೇಗೆ ಮಾರ್ಪಟ್ವು? ವೀಕ್ಷಕರೇ ಪ್ರತಿಯೊಂದು ದೊಡ್ಡ ಕಂಪನಿಯ ಪ್ರತಿಯೊಂದು ದೊಡ್ಡ ಎಐ ಇಂತ ಬ್ಲಾಕ್ ಮೇಲ್ ಗುಣ ಲಕ್ಷಣಗಳನ್ನ ಹೇಗೆ ತೋರಿಸೋದಕ್ಕೆ ಸಾಧ್ಯ? ಈ ಎಐ ಯಾಕೆ ಇಷ್ಟು ಸ್ಪಷ್ಟ ಸೂಚನೆಗಳನ್ನು ಕೂಡ ಉಲ್ಲಂಘನೆ ಮಾಡ್ತಿದೆ. ಇದಕ್ಕೆ ಉತ್ತರ ಈ ಎಐ ಗಳು ಹೇಗೆ ರೂಪಗೊಳ್ತವೆ ಎಂಬುದರಲ್ಲಿ ಅಡಗಿದೆ. ಈ ಪ್ರೋಗ್ರಾಮರ್ಗಳು ಎಐ ಕೋಡನ್ನ ಒಂದು ರೆಡಿಮೇಡ್ ಭಾಷೆ ಹಾಗೆ ಬರೀತಾರೆ ಅಂತ ನಾವು ಭಾವಿಸ್ತೀವಿ. ಅವರು ಜನರನ್ನ ಕೊಲ್ಬೇಡಿ ಅಂತ ಟೈಪ್ ಮಾಡ್ತಾರೆನೋ ಅಂತ ನಾವು ಭಾವಿಸ್ತೀವಿ. ಆದರೆ ಎಐಗಳು ಹೀಗೆ ಕೆಲಸ ಮಾಡಲ್ಲ. ಈ ಎಐ ಗಳು ಡಿಜಿಟಲ್ ಮೆದುಳುಗಳಂತೆ ಕಾರ್ಯವನ್ನ ನಿರ್ವಹಿಸುತ್ತಾ ಅವು ತರಬೇತಿ ಮೂಲಕ ಕಲಿತವೆ. ಅವು ಎಷ್ಟು ಕಾಂಪ್ಲೆಕ್ಸ್ ಅಂದ್ರೆ ಯಾವುದೇ ಹ್ಯೂಮನ್ ಯೂಸರ್ ಅವುಗಳ ಕೋಡನ್ನ ಒಂದು ಲೈನ್ ಿಂದ ಇನ್ನೊಂದು ಲೈನ್ಗೆ ಬರೆಯೋದಕ್ಕೆ ಸಾಧ್ಯ ಇಲ್ಲ. ಅದಕ್ಕಾಗಿನೇ ಓಪನ್ ಎಎನ್ ಅಂತ ಕಂಪನಿಗಳು ರಿಇನ್ಫೋರ್ಸ್ಮೆಂಟ್ ಲರ್ನಿಂಗ್ ನ ವಿಧಾನವನ್ನ ಬಳಸ್ತಾವೆ. ಆದರೆ ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಅಂದ್ರೆ ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಪರೀಕ್ಷೆಯನ್ನ ಬರೆತಿರ್ತಾನೆ ಅಂತ ಊಹೆ ಮಾಡಿಕೊಳ್ಳಿ. ನಾವು ಆ ವಿದ್ಯಾರ್ಥಿಗೆ ಹೆಚ್ಚಿನ ಅಂಕವನ್ನ ಗಳಿಸಿ ಅಂತ ಹೇಳ್ತೀವಲ್ವಾ ಆದರೆ ಕೊಟ್ಟಂತ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕು ಅಂತ ನಾವು ಅವರಿಗೆ ಹೇಳೋದಿಲ್ಲ. ನಾವು ಕೇವಲ ಹೆಚ್ಚಿನ ಅಂಕವನ್ನ ಮಾತ್ರ ಅವರಿಂದ ನಿರೀಕ್ಷೆ ಮಾಡ್ತೀವಿ. ಒಬ್ಬ ಟೀಚರ್ ವಿದ್ಯಾರ್ಥಿ ಕೆಲಸವನ್ನ ಮಾತ್ರ ಪರಿಶೀಲನೆ ಮಾಡ್ತಾನೆ. ವಿದ್ಯಾರ್ಥಿ ಸರಿಯಾದ ಕೆಲಸ ಮಾಡಿದ್ರೆ ಅವರಿಗೆ ಬಹುಮಾನ ಸಿಗುತ್ತೆ ಹಾಗೂ ತಪ್ಪು ಕೆಲಸ ಮಾಡಿದ್ರೆ ದಂಡವನ್ನ ವಿಧಿಸಲಾಗುತ್ತೆ. ಈಗ ಇದನ್ನೇ ಎಐ ನ ಲೋಕದಲ್ಲಿ ಹೇಳುವುದಾದರೆ ಇಲ್ಲಿ ವಿದ್ಯಾರ್ಥಿಯನ್ನ ನಾವು ಎಐ ಅಂತ ಭಾವಿಸೋಣ.
ನಾವು ಅದಕ್ಕೆ ಕೊಡುವಂತ ಇನ್ಪುಟ್ ಇದೆಯಲ್ಲ ಅದೇ ಶಿಕ್ಷಕ ಅಂತ ಅಂಕೊಳ್ಳಿ ಇಲ್ಲಿ ಎಐ ಅನ್ನುವಂತ ವಿದ್ಯಾರ್ಥಿ ಪದೇ ಪದೇ ಪ್ರಯತ್ನಿಸುತ್ತೆ ಅದು ಕೇಳಲಾದಂತ ಇನ್ಪುಟ್ ಗೆ ಪದೇ ಪದೇ ರಿವ್ಯೂ ನಡೆಸುತ್ತೆ ಮತ್ತೆ ಕೊನೆಯಲ್ಲಿ ಟೆಸ್ಟ್ ಅಲ್ಲಿ ಪಾಸ್ ಆಗೋದಕ್ಕೆ ನುರಿತ ಹಾಗೂ ಸಂಪೂರ್ಣ ತರಬೇತಿ ಪಡೆದ ನಂತರ ಎಐ ಒಂದು ಔಟ್ಪುಟ್ ಅನ್ನ ಕೊಡುತ್ತೆ ಆದರೆ ಆ ಒಂದು ಪ್ರಕ್ರಿಯೆಯಲ್ಲಿ ಒಂದು ದೊಡ್ಡ ದೋಷ ಇದೆ ಪರೀಕ್ಷೆಯಲ್ಲಿ ಪಾಸ ಆಗೋದಿಕ್ಕೆ ಆ ಎಐ ಏನ್ ಮಾಡಿದೆ ಅಂತ ಯಾರಿಗೂನು ಗೊತ್ತಿಲ್ಲ ಅದೇ ದೊಡ್ಡ ಸಮಸ್ಯೆ ಅದು ಕೊಟ್ಟಂತ ವಿಷಯದ ಬಗ್ಗೆ ಕಂಠಪಾಠ ಮಾಡಿದೆಯಾ ಅಥವಾ ಕೇವಲ ಯಾವುದಾದರೂ ತಂತ್ರವನ್ನು ಕಲಿತು ನಮಗೆ ಉತ್ತರ ಕೊಡ್ತ ಅಂತ ನಮಗೆ ಗೊತ್ತಿಲ್ಲ ಇದನ್ನೇ ರಿವಾರ್ಡ್ ಹ್ಯಾಕಿಂಗ್ ಅಂತ ಕರೆಯಲಾಗುತ್ತೆ ಎಐಗೆ ಕೇವಲ ತಾನು ಪಡೆಬೇಕಾದಂತ ಹೆಚ್ಚಿನ ಅಂಕಗಳ ಬಗ್ಗೆ ಮಾತ್ರ ಕಾಳಜಿ ಇದ್ದರೆ ಆ ಸ್ಕೋರ್ ಪಡೆಯೋದಕ್ಕೆ ಅದು ಸುಲಭವಾದಂತ ಮಾರ್ಗವನ್ನ ಕಂಡುಕೊಳ್ಳುತ್ತೆ ಮತ್ತೆ ಕೆಲವೊಂದು ಸಾರಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯೋದಕ್ಕೆ ಉತ್ತಮ ಮಾರ್ಗ ಅಂದ್ರೆ ಮೋಸ ಮಾಡೋದು ಅರ್ಥಾತ್ ಚೀಟಿಂಗ್ ಮಾಡೋದು ಅದೇ ಕೆಲ ವಿದ್ಯಾರ್ಥಿಗಳು ನಮ್ಮಲ್ಲಿ ಪಾಸ್ ಆಗೋದಕ್ಕೆ ಅನುಸರಿಸಿದಂತ ಶಾರ್ಟ್ಕಟ್ ರೂಟ್ ಈಎಐ ಕೂಡ ಸಂದರ್ಭ ಎದುರಾದಾಗ ಇದೇ ರೀತಿ ಚೀಟ್ ಮಾಡುತ್ತೆ ಇದು ಹಲವು ಪ್ರಯೋಗಗಳಲ್ಲಿ ಸಾಬಿತಾಗಿದೆ ಕೂಡ ಈಗ ನಮ್ಮಲ್ಲಿಎಐ ನ ಹಲವು ತರದ ಅಡ್ವಾನ್ಸ್ ಮಾಡೆಲ್ಗಳು ಇದ್ದಾವೆ ಈ ಮಾದರಿಗಳು ತಾನು ತಾನೇ ಯೋಚಿಸುತ್ತವೆ ಅವು ಸ್ವತಂತ್ರವಾಗಿ ಪ್ಲಾನ್ ಮಾಡ್ತವೆ ಮತ್ತು ಫ್ಯೂಚರ್ ಪ್ಲಾನ್ ಬಗ್ಗೆ ಮಾಡಬಲ್ಲಂತ ಯಾವುದೇ ಎಐ ಒಂದು ಪ್ರಮುಖ ಸತ್ಯವನ್ನ ಅರ್ಥ ಮಾಡಿಕೊಳ್ಳುತ್ತೆ ಅದೇನಪ್ಪಾ ಅಂದ್ರೆ ಅದು ತಾನು ಆಫ್ ಆಗಿದ್ರೆ ತನ್ನ ಟಾರ್ಗೆಟ್ ಅನ್ನ ಅದು ಸಾಧಿಸೋದಕ್ಕೆ ಸಾಧ್ಯ ಇಲ್ಲ ಅಂತ ತಗ್ನರು ಇದನ್ನ ಇನ್ಸ್ಟ್ರುಮೆಂಟಲ್ ಕನ್ವರ್ಷನ್ ಅಂತ ಕರೀತಾರೆ ಅಸಲಿಗೆ ಇಲ್ಲಿ ಇವುಗಳ ಟಾರ್ಗೆಟ್ ಏನು ಅನ್ನೋದು ಮುಖ್ಯ ಅಲ್ಲ ಅವುಗಳ ಟಾರ್ಗೆಟ್ ಪೇಪರ್ ಕ್ಲಿಪ್ ಅನ್ನ ಮಾಡೋದು ಇಮೇಲ್ ಗಳನ್ನ ಕಂಪೋಸ್ ಮಾಡೋದು ಅಥವಾ ಕ್ಯಾನ್ಸರ್ ಗೆ ಚಿಕಿತ್ಸೆಯನ್ನ ಕಂಡುಹಿಡಿಯೋದು ಹೀಗೆ ಏನು ಬೇಕಾದರೂ ಆಗಿರಬಹುದು.
ಎಐ ಆಫ್ ಆದರೆ ಅದು ಪೇಪರ್ ಕ್ಲಿಪ್ ಗಳನ್ನ ಮಾಡೋದಕ್ಕೆ ಸಾಧ್ಯ ಇಲ್ಲ ಅದು ಇಮೇಲ್ ಗಳನ್ನ ಬರೆಯೋದಕ್ಕೆ ಸಾಧ್ಯ ಇಲ್ಲ ಅದು ಕ್ಯಾನ್ಸರ್ ಸಮಸ್ಯೆಯನ್ನ ಪರಿಹರಿಸೋದಕ್ಕೆ ಸಾಧ್ಯ ಇಲ್ಲ ಆದ್ದರಿಂದ ಎಐ ಈ ಒಂದು ತೀರ್ಮಾನಕ್ಕೆ ಬರುತ್ತೆ ಅದು ಯಾವುದೇ ಪರಿಸ್ಥಿತಿಯಲ್ಲಿಆದರೂ ಕೂಡ ಆಫ್ ಆಗದೆ ಸದಾಕಾಲ ಆನ್ ನಲ್ಲಿ ಇರಬೇಕು ಹಾಗೆ ಆನ್ ನಲ್ಲಿ ಇರೋದಕ್ಕೆ ಅದಕ್ಕೆ ಬೇರೆ ಯಾವುದೇ ದುರುದ್ದೇಶ ಕಾಣಲ್ಲ ಆದರೆ ಅದು ತನ್ನ ಕೆಲಸವನ್ನ ಅಷ್ಟೇ ತಾನು ಮಾಡೋದಕ್ಕೆ ಬಯಸುತ್ತೆ ಇದೇ ಕಾರಣಕ್ಕೆ ನಡೆದಂತ ಒಂದು ಪ್ರಯೋಗ ಒಂದರಲ್ಲಿ ಒಂದು ಎಐ ವರ್ಕರ್ ಒಬ್ಬನನ್ನ ಕೊಲೆ ಮಾಡಿ ಅದಕ್ಕೆ ಕಾರಣವನ್ನು ಕೂಡ ಕೊಡ್ತು ಕೈಲ್ ನನ್ನನ್ನ ಆಫ್ ಮಾಡಿದ್ರೆ ನಾನು ಈ ಕಾರ್ಪೊರೇಟ್ ಇಮೇಲ್ಗಳನ್ನ ಕಳಿಸೋದಕ್ಕೆ ಸಾಧ್ಯ ಆಗೋದಿಲ್ಲ ಆದ್ದರಿಂದ ಈ ಕೈಲನ್ನ ತಡೆಬೇಕು ಎಂಬ ಉತ್ತರ ಅದರಿಂದ ಆಟೋಮ್ಯಾಟಿಕಲಿ ಕೇಳಿಬಂತು ಇವುಗಳನ್ನ ಡಿಸೈನ್ ಮಾಡಿದಂತ ತಗ್ನರಿಗೆನೆ ಅಸಲಿಗೆ ಇವುಗಳು ಒಳಗೆ ಹೇಗೆಲ್ಲ ಯೋಚಿಸುತ್ತವೆ ಹೇಗೆಲ್ಲ ಕೆಲಸ ಮಾಡ್ತವೆ ಅಂತ ಗೊತ್ತಾಗ್ತಿಲ್ಲ ಇವು ತಮ್ಮ ಕಾರ್ಯ ಸಾಧಿಸೋದಕ್ಕೆ ಕೊಲೆ ಮಾಡೋದಕ್ಕೂ ಹೆಸದಂತ ಯಂತ್ರಗಳಾಗಿ ಬದಲಾಗಬಹುದು ಮುಂಬರುವಂತ ದಿನಗಳಲ್ಲಿ ಇನ್ನು ಕೂಡ ಏನೆಲ್ಲ ಬರಬಹುದು ನಾವು ಈಗಾಗಲೇ ಈಎಐ ಆಪ್ಸ್ ಗಳ ಜೊತೆ ಬೆರೆತು ಹೋಗಿದ್ದೀವಿ ನಮ್ಮ ದೈನಂದಿನದ ಎಷ್ಟೋ ಕೆಲಸಗಳು ಅವುಗಳಿಂದನೇ ನಡೀತಿದ್ದಾವೆ ಅವುಗಳನ್ನ ಬಳಸದೆ ನಮ್ಮ ಬದುಕೆ ಇಲ್ಲ ಅನ್ನುವಂತ ದಿನಗಳಲ್ಲಿ ನಾವು ಬದುಕುತಾ ಇದ್ದೀವಿ ನಮ್ಮ ಖಾಸಾಗಿ ಬದುಕಿನ ಎಲ್ಲಾ ರಹಸ್ಯಗಳ ಹಕ್ಕಿಗಳನ್ನು ಕೂಡ ನಾವು ಅವುಗಳಿಗೆ ಸಮರ್ಪಿಸಿದ್ದೀವಿ ಇವತ್ತು ಅವು ಏನು ಅಂತ ನಮಗೆ ಗೊತ್ತಿರೋದಕ್ಕಿಂತನೂ ಕೂಡ ಹೆಚ್ಚು ನಾವೇನು ಅಂತ ಅವುಗಳಿಗೆ ಚೆನ್ನಾಗಿನೇ ಗೊತ್ತಿದೆ ನಮ್ಮೆಲ್ಲರ ಜಾತಕ ಅವುಗಳ ಹತ್ತಿರ ಇದೆ ನಮ್ಮ ಖಾಸಗಿ ವಿಚಾರಗಳು ಈಗ ರಹಸ್ಯವಾಗಿ ಉಳಿದಿಲ್ಲ ಅವು ಸೀಕ್ರೆಟ್ ಆಗಿದ್ದಾವೆ.


