Thursday, January 15, 2026
HomeTech NewsMobile Phonesಅತ್ಯಂತ ದುಬಾರಿ ಡ್ರಾಪ್ ಟೆಸ್ಟ್ ಐಫೋನ್ 17 ಪ್ರೊ ಮ್ಯಾಕ್ಸ್ ಬಿದ್ದಾಗ ಏನಾಯ್ತು?

ಅತ್ಯಂತ ದುಬಾರಿ ಡ್ರಾಪ್ ಟೆಸ್ಟ್ ಐಫೋನ್ 17 ಪ್ರೊ ಮ್ಯಾಕ್ಸ್ ಬಿದ್ದಾಗ ಏನಾಯ್ತು?

ಐಫೋನ್ 17 Pro ಮ್ಯಾಕ್ಸ್ ಇಂದು ಡ್ರಾಪ್ ಟೆಸ್ಟ್ ಅನ್ನ ಮಾಡ್ತಾ ಇದೀವಿ. ಎತ್ತಬಿಟ್ಟು ಫಸ್ಟ್ ಫ್ಲೋರ್ ಇಂದ ರೋಡಲ್ಲಿ ಹಾಕಿ ಗೆಜ್ಸ್ತಾ ಇದೀವಿ ಆಯ್ತಾ. ನೋಡೋಣ ಎಷ್ಟು ಸರ್ವೈವ್ ಆಗುತ್ತೆ ಈ ಒಂದು ಐಫೋನ್ 17 pro ಮ್ಯಾಕ್ಸ್ ಅಂತ ಬನ್ನಿ ಫಸ್ಟ್ ಈ ಸ್ಮಾರ್ಟ್ ಫೋನ್ ನ ಅನ್ಬಾಕ್ಸ್ ಮಾಡ್ತೀನಿ ಸೋ ನಮಗೆ ಕ್ಲಾಸಿಕ್ ಆರೆಂಜ್ ಕಲರ್ ಸ್ಮಾರ್ಟ್ ಫೋನ್ನ ಕಳಿಸಿಕೊಟ್ಟಿದ್ದಾರೆ ನೀವು ಇದನ್ನ ಡಮ್ಮಿ ಫೋನ್ ಅಂತ ಅನ್ಕೊಳ್ಳಂಗೆ ಇಲ್ಲ ಯಾಕೆ ಅಂದ್ರೆ ನೋಡಿ ಇಲ್ಲಿ ಲಿಟ್ರಲಿ ಕಂಪ್ಲೀಟ್ಲಿ ಕೆಲಸವನ್ನ ಮಾಡ್ತಾ ಇರುವಂತ ಒರಿಜಿನಲ್ ಐಫೋನ್ 17 pro ಮ್ಯಾಕ್ಸ್ ಸುಮಾರುಒಂದೂವರೆ ಲಕ್ಷ ಬೆಲೆ ಬಾಳುವಂತ ಸ್ಮಾರ್ಟ್ ಫೋನ್ ಒಂದೂವರೆ ಲಕ್ಷ ಇದು ಒಂದು ಟಿಬಿ ವೇರಿಯಂಟ್ ಆಯ್ತಾ ಒಂದು ಟಿವಿ ವೇರಿಯಂಟ್ಒವರ ಲಕ್ಷಕ್ಕಿಂತ ಜಾಸ್ತಿನೇ ಆಗುತ್ತೆ ನಪ್ಪ ಸೋ ಫಸ್ಟ್ ನಾವು ಈ ಫೋನಿಂದು ಸ್ಕ್ರಾಚ್ ಟೆಸ್ಟ್ ಅನ್ನ ಮಾಡೋಣ ಆಯ್ತಾ ನಾರ್ಮಲಿ ನಾವು ಫೋನ್ಲ್ಲಿ ಇಟ್ಕೊಂಡಾಗ ಸ್ಕ್ರಾಚ್ ಆಗ್ಬಿಡುತ್ತೆ ಪ್ರೀವಿಯಸ್ ಐಫೋನ್ ಅಲ್ಲಿ ಐಫೋನ್ 16 pro ಮ್ಯಾಕ್ಸ್ ಅಲ್ಲಿ ಬರಿ ಫ್ರೇಮ್ ಮಾತ್ರ ಮೆಟಾಲಿಕ್ ಇತ್ತು ಹಿಂದಗಡೆ ಕಂಪ್ಲೀಟ್ಲಿ ಗ್ಲಾಸ್ ಇತ್ತು ಆಯ್ತು ಅದರಿಂದ ಅಷ್ಟು ಈಸಿಯಾಗಿ ಸ್ಕ್ರಾಚ್ ಆಗ್ತಾ ಇರ್ಲಿಲ್ಲ ಸೋ ಇದರಲ್ಲಿ ಏನಪ್ಪಾ ಆಗಿದೆ ಅಂದ್ರೆ ಯೂನಿ ಬಾಡಿ ಡಿಸೈನ್ ಇರೋದ್ರಿಂದ ಸೈಡ್ ಅಲ್ಲಿ ಮತ್ತು ಹಿಂದಗಡೆ ಈ ಕ್ಯಾಮೆರಾ ಏನಿದೆ ಇದರ ಸುತ್ತ ಕೂಡ ನಮಗೆ ಅಲ್ಯುಮಿನಿಯಂ ಫ್ರೇಮ್ ಸಿಗತಾ ಇದೆ ಸೋ ಬನ್ನಿ ಡೈರೆಕ್ಟಆಗಿ ಹಿಂದಗಡೆ ಗ್ಲಾಸ್ ಇದೇನು ಆಗಲ್ಲ ಆಯ್ತಾ ನೀವು ಇದನ್ನ ಸ್ಕ್ರಾಚ್ ಮಾಡಿದ್ರು ಕೂಡ ಒರಸಿಬಿಟ್ರೆ ಹೋಗ್ಬಿಡುತ್ತೆ ಇಲ್ನೋಡಿ ನಾನು ಸ್ಕ್ರಾಚ್ ಮಾಡ್ತೀನಿ ಮಾರ್ಕ್ ಉಳ್ಕೊತಾ ಇದೆ ಬಟ್ ಹಿಂಗೆ ಒರಸಿದ ತಕ್ಷಣ ಹೋಗ್ಬಿಡುತ್ತೆ ಬಟ್ ಪ್ರಾಬ್ಲಮ್ ಏನಪ್ಪಾ ಅಂದ್ರೆ ನೋಡಿ ಈ ಫ್ರೇಮ್ ಅಲ್ಲಿ ಸ್ಕ್ರಾಚ್ ಆಗ್ಬಿಟ್ರೆ ತುಂಬಾ ಕಷ್ಟ ಕಷ್ಟ ಹೋಗೋದು.

ಈ ಅಲ್ಯುಮಿನಿಯಂ ಫ್ರೇಮ್ ತುಂಬಾ ಈಸಿಯಾಗಿ ಸ್ಕ್ರಾಚ್ ಆಗ್ಬಿಡುತ್ತೆ ಆಯ್ತಾ ನೋಡಿ ತೋರಿಸ್ತೀನಿ ಆಗ್ತಾ ಇಲ್ಲ ಮೋಸ್ಟ್ಲಿ ಚಾಕು ಚಾಕುನಲ್ಲಿ ಏನಾದ್ರೂ ನಾವು ಸ್ಕ್ರಾಚ್ ಮಾಡಿಬಿಟ್ರೆ ಮಾರ್ಕ್ ಉಳ್ಕೊಬಹುದೇನೋ ಆಯ್ತಾ ಬಟ್ ಸ್ಕ್ರಾಚ್ ಮಾಡೋದು ಅಷ್ಟು ಈಜಿ ಅಲ್ಲ ಕೀ ಎಲ್ಲ ಇಟ್ಕೊಂಡುಬಿಟ್ಟು ನೀವು ಜೇಬಲ್ಲಿ ಕೀ ಇರುತ್ತೆ ಫೋನ್ನ ಒಳಗೆ ಇಟ್ಕೊಂಡ ತಕ್ಷಣ ಆಬ್ವಿಯಸ್ಲಿ ಅಷ್ಟು ಈಸಿಯಾಗಿ ಸ್ಕ್ರಾಚ್ ಆಗಲ್ಲ ಅದು ಶಾರ್ಪ್ ಆಬ್ಜೆಕ್ಟ್ ಹೋಯ್ತು ಓಕೆ ಹಾಕೊಂತ ನೋಡಿ ಈತರ ಶಾರ್ಪ್ ಆಬ್ಜೆಕ್ಟ್ ಅಲ್ಲಿ ಹಾಕಿದ್ರೆ ಗೋವಿಂದ ವೈಟ್ ಕಲರ್ ಮಾರ್ಕ್ ಬಂದ್ಬಿಡುತ್ತೆ ಒಳಗಡೆ ಏನು ಅಲ್ಯುಮಿನಿಯಂ ಇಂದು ಒರಿಜಿನಲ್ ಕಲರ್ ಇರುತ್ತಲ್ವಾ ಅದು ಬಂದ್ಬಿಡುತ್ತೆ ನೋಡಿ ಮತ್ತು ಫ್ರಂಟ್ ಕೂಡ ತೋರಿಸಿಬಿಡ್ತೀನಿ ಸಿರಾಮಿಕ್ ಶೀಲ್ಡ್ ಟು ಗ್ಲಾಸ್ ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್ ಲಿಟ್ರಲಿ ನೀವು ಎಷ್ಟು ಪ್ರೆಸ್ ಮಾಡಿ ಇದು ಮಾಡಿದ್ರುನು ಸ್ಕ್ರಾಚ್ ಆಗಲ್ಲ ಈತರ ಮೆಟಾಲಿಕ್ ಇದ್ರೆಲ್ಲ ಸ್ಕ್ರಾಚ್ ಆಗಲ್ಲ ಡೈಮಂಡ್ ಅಲ್ಲಿ ಸ್ಕ್ರಾಚ್ ಮಾಡಿದ್ರೆ ಫ್ರಂಟ್ ಅಲ್ಲಿ ಬೇಕಾದ್ರೆ ಸ್ಕ್ರಾಚ್ ಆಗುತ್ತೆ ಬಟ್ ಫ್ರೇಮ್ ಎಲ್ಲ ಉಳ್ಕೊಳ್ಳಲ್ಲ ಈವನ್ ಈ ಕ್ಯಾಮೆರಾ ಗ್ಲಾಸ್ ಇದೆ ಅಲ್ವಾ ಇದು ಕೂಡ ಅಷ್ಟೇ ಅಷ್ಟು ಈಸಿಯಾಗಿ ಸ್ಕ್ರಾಚ್ ಆಗಲ್ಲ ನಿಮಗೆ ಸೋ ನೋಡಬಹುದು ಆಕ್ಚುವಲ್ ಫೋನ್ ಒಂದು ಟಿಬಿ ವೇರಿಯಂಟ್ ಬೇಕಾದ್ರೆ ನಿಮಗೆ ಸ್ಟೋರೇಜ್ನು ಕೂಡ ತೋರಿಸಿಬಿಡ್ತೀನಿ ಸೋ ಸ್ಟೋರೇಜ್ ಜನರಲ್ ಐಫೋನ್ ಸ್ಟೋರೇಜ್ ಒಂದು ಟಿಬಿ ವೇರಿಯಂಟ್ ಕ್ರೇಜಿ ಗುರು ಯಪ್ಪ ಓಕೆ ನೆಕ್ಸ್ಟ್ ನಾವು ಏನಪ್ಪಾ ಮಾಡೋಣ ಅಂತ ಅಂದ್ರೆ ನಾವು ಚೇರಲ್ಲಿ ಕೂತಿರಬೇಕಾದ್ರೆ ಜೇಬಿಂದ ಫೋನ್ ತೆಗಿಬೇಕಾದ್ರೆ ಕೆಳಗೆ ಬೀಳೋ ರೀತಿ ಮಾಡೋಣ ಸೋ ಆ ಟೈಮಲ್ಲಿ ಫೋನ್ ಕೆಳಗೆ ಬಿದ್ರೆ ಏನಾದ್ರೂ ಆಗುತ್ತಾ.

ಒಂದು ಡೆಂಡು ಆಗಿರೋ ನನಗೆ ಅನಿಸದಂಗೆ ಸೋ ಆರಾಮಾಗಿ ಫೋನ್ ಕೆಲಸವನ್ನ ಮಾಡ್ತಾ ಇದೆ ಸೋ ಈ ಕೂತಿರಬೇಕಾದ್ರೆ ಪಾಕೆಟ್ ಐಟಿ ಇಂದ ಏನು ಆಗಲ್ಲ ನೆಕ್ಸ್ಟ್ ಟೇಬಲ್ ಇಂದ ಏನೋ ಕೆಲಸ ಮಾಡ್ತಾ ಇರ್ತೀವಿ ಅಂತ ಅನ್ಕೊಳ್ಳಿ ಏನೋ ಮಾಡ್ತಾ ಇರ್ತೀವಿ ಮಿಸ್ ಆಗಿ ಏನೋ ತಗಳಕೆ ಹೋಗಿ ಫೋನ್ ಕೆಳಗೆ ಬಿದ್ದುಬಿಡುತ್ತೆ ಅಂತ ಅನ್ಕೊಳ್ಳಿ ಆಯ್ತಾ ಈಗ ನೋಡಿ ಏನೋ ಮಾಡ್ತಾ ಇರ್ತೀನಿ ಕೆಲಸವನ್ನ ಸೋ ಈ ಟೈಮ್ಲ್ಲಿ ಫೋನು ಬಿತ್ತು ಸರಿಗೆ ಬಂತು ಸೌಂಡ್ ಏನ ಏನ ಆಗಿಲ್ಲ ಸೋ ಜಾಮೆಟ್ರಿ ಬಾಕ್ಸ್ ಕೆಳಗೆ ಬಿದ್ದಂಗೆ ಒಂತು ಸೌಂಡ್ ಆಗ್ತಾ ಇದೆ ಸೋ ನೋಡಿ ಗ್ಲಾಸ್ ಏನ ಆಗಿಲ್ಲ ಒಂದು ಸ್ಕ್ರಾಚ್ ಬಿದ್ದಿಲ್ಲ ಈವನ್ ಹಿಂದಗಣದು ಕೂಡ ಅಷ್ಟೇ ನಾನು ಮಾಡಿ ಸ್ಕ್ರಾಚ್ ಬಿಟ್ಟು ಬೇರೆ ಏನು ಸಹ ಇಲ್ಲ ಕ್ರೇಜಿ ಸೋ ನೆಕ್ಸ್ಟ್ ಏನ್ ಮಾಡೋಣ ಉಲ್ಟಾ ಬಿಳಿಸ್ತೀನಿ ಆಯ್ತಾ ಸೋ ನಾನು ಹಿಂಗೆ ಬಿಳಿಸಿದ್ದೆ ಈಗ ಉಲ್ಟಾ ಬಿಳಿಸ್ತೀನಿ ನನಗೆ ಇದರ ಮೇಲೆ ಡೌಟ್ ಇದೆ ಆಯ್ತು ಯುಸಲಿ ಡಿಸ್ಪ್ಲೇ ಹಿಂಗ್ ಮಾಡಿ ಬಿಳಿಸಿದ್ರೆ ಮೆಜಾರಿಟಿ ಆಫ್ ದ ಟೈಮ್ ಹೊಡೆದುಹೋಗ್ಬಿಡುತ್ತೆ ಸೋ ಏನೋ ಕೆಲಸ ಮಾಡ್ತಾ ಇರ್ತೀನಿ ಮಿಸ್ ಆಕ್ಟ್ ಬಟ್ ಉಲ್ಟಾ ಆಯ್ತು ಸೋ ಎನಿವೇ ನೀವು ಕೆಳಗೆ ಬಿಳಿಸ್ತಿದ್ದೀರಾ ಅಂದ್ರೆ ಈ ಕಡೆ ಮೋಸ್ಟ್ಲಿ ವೇಟ್ ಜಾಸ್ತಿ ಇರೋದ್ರಿಂದ ಒಂದು ಕಡೆ ತಿರ್ಕೊಂಡು ಬಿಡುತ್ತೆ ಅಂತ ಕಾಣುತ್ತೆ ಫೋನ್ ಒಳ್ಳೇದು ಟೇಬಲ್ ಲೈಟ್ ಇಂದ ಆರಾಮಾಗಿ ಈ ಸ್ಮಾರ್ಟ್ ಫೋನ್ ಸರ್ವೈವ್ ಆಗುತ್ತೆ ಒಂದು ಸ್ಕ್ರಾಚ್ ಕೂಡ ಬಿದ್ದಿಲ್ಲ ನೆಕ್ಸ್ಟ್ ನಿಂತ್ಕೊಂಡು ಜೆಬಿನ್ ತೆಗಿಬೇಕಾದ್ರೆ ಇದು ಕೂಡ ಆಲ್ಮೋಸ್ಟ್ ಟೇಬಲ್ ಐಟೆ ಬರುತ್ತೆ ಸೋ ಜೇಬಿ ಇಟ್ಕೊಂಡಿರ್ತೀರಾ ಪಟ್ಟ ಅಂತ ಫೋನ್ ಕೆಳಗೆ ಬಿದ್ದುಬಿಡುತ್ತೆ ಸೋ ಈ ಸಲ ಬಿದ್ದಾಗ ಈ ಕಾರ್ನರ್ ಮೇಲೆ ಬಿತ್ತು ಆಯ್ತಾ ಸೋ ಲೈಟಆಗಿ ಡೆಂಡ್ ಆಗಿದೆ ನೋಡಿ ಕಾಣ್ತಾ ಇದೆ ನಿಮಗೆ ಸೋ ಎಡ್ಜಸ್ ನಿಮಗಿಲ್ಲಿ ಡೆಂಡ್ ಆಗಿದೆ ಸೋ ಇದು ಅಲ್ಯುಮಿನಿಯಂ ಫ್ರೇಮ್ ಆಗಿರೋದ್ರಿಂದ ತುಂಬಾ ಈಸಿಯಾಗಿ ಡೆಂಡ್ ಆಗುತ್ತೆ ಮೋಸ್ಟ್ಲಿ ಟೈಟೇನಿಯಂ ಇದ್ದಿದ್ರೆ ನನಗೆ ಅನಿಸದಂಗೆ ಈ ಹೈ ಡ್ರಾಪ್ ಇಂದ ಎಲ್ಲ ಡೆಂಡ್ ಆಗ್ತಾ ಇರ್ಲಿಲ್ಲ ಆಯ್ತಾ ಸೋ ಬನ್ನಿ ನೆಕ್ಸ್ಟ್ ಸ್ಟೆಪ್ಸ್ ಇಂದ ಕೆಳಗೆ ಎತ್ತ ಹಾಕೋಣ ಆಯ್ತಾ ಮೆಟ್ಲ ಹತ್ತಿರಬೇಕಾದ್ರೆ ಕೆಳಗೆ ಬಿದ್ರೆ ಎಕ್ಸ್ಪೀರಿಯನ್ಸ್ ಹೆಂಗಇರುತ್ತೆ ನೋಡೋಣ.

ಬನ್ನಿ ಓಕೆ ಸ್ಟೆಪ್ ಒತ್ಕೊಂಡು ಹೋಗ್ತೀನಿ ಅಲ್ಲಿಂದ ಡ್ರಾಪ್ ಮಾಡ್ತೀನಿ ಏನಾಗುತ್ತೆ ನೋಡೋಣ ಬನ್ನಿ ಆಮೇಲೆ ಎತ್ಕೊಂಡು ಹೋಗ್ತಾ ಇರ್ತೀರಾ ಮಿಸ್ ಆಗಿ ಕೆಳಗೆ ಬಿತ್ತು ಅಂತ ಅನ್ಕೊಳ್ಳಿ ಆಬ್ವಿಯಸ್ಲಿ ಏನ ಆಗಿರಲ್ಲ ಏನು ಆಗಿಲ್ಲ ಸ್ವಲ್ಪ ಫೋರ್ಸ್ ಕೊಡ್ತೀನಿ ನೋಡೋಣ ಈಗ ಸೋ ಹೋಗ್ತಾ ಇರ್ತೀವಿ ಅತ್ಕೊಂಡು ಆಬ್ವಿಯಸ್ಲಿ ಏನು ಆಗಿರಲ್ಲ ಡಿಸ್ಪ್ಲೇ ಕೆಲಸವನ್ನ ಮಾಡ್ತಾ ಇದೆ ಒಂದು ಸ್ಕ್ರಾಚ್ ಕೂಡ ಬಿದ್ದಿಲ್ಲ ಸೈಡ್ ಅಲ್ಲೂ ಕೂಡ ಏನು ಸ್ಕ್ರಾಚ್ ಆಗಿದೆ ಅಂತ ಅನ್ನಿಸ್ತಾ ಇಲ್ಲ ಆಯ್ತಾ ನಾನು ಮಾಡಿರೋ ಸ್ಕ್ರಾಚ್ ಗಳು ಇನ್ನೊಂದು ಸ್ವಲ್ಪ ಫೋರ್ಸ್ ಕೊಡ್ತೀನಿ ನೋಡೋಣ ಓಮ ಓ ಮೈ ಗಾಡ್ ಲಿಟ್ರಲಿ ಡಿಸ್ಪ್ಲೇ ಏನು ಆಗಿಲ್ಲ ಬಟ್ ನೋಡ್ತಾ ಇದ್ದೀರಾ ಸ್ಕ್ರಾಚ್ ಆಕ್ಷನ್ ಬಟನ್ ಮೇಲೆ ಈ ಕಡೆ ಫ್ರೇಮ್ ಕಿತ್ಕೊಂಡು ಹೋಗಿದೆ ಬಟ್ ನೋಡಿ ಇಲ್ಲಿ ಡಿಸ್ಪ್ಲೇಗೂ ಲೈಟ್ಆಗಿ ಹೋಗಿದೆ ಬಟ್ ಡಿಸ್ಪ್ಲೇ ಏನು ಪ್ರಾಬ್ಲಮ್ ಆಗಿಲ್ಲ ಕಂಪ್ಲೀಟ್ಆಗಿ ಕೆಲಸವನ್ನ ಮಾಡ್ತಾ ಇದೆ ಕ್ರೇಜಿಗರು ಬಟ್ ಸ್ಟಿಲ್ ಆ ಲೆವೆಲ್ ಇದನ್ನ ಸರ್ವೈವ್ ಆಯ್ತಲ್ಲ ಬೆಂಕಿ ಮಾತ್ರ ಲಿಟರ ಅಲ್ಲಿಂದ ನಾನು ಡ್ರಾಪ್ ಮಾಡಿದ್ದು ಆ ಲೆವೆಲ್ ಇಂದ ಯುಶಲಿ ಯಾವ ಸ್ಮಾರ್ಟ್ ಫೋನ್ ಬೇಕಾದರೆ ನೀವು ಟೈಲ್ಸ್ ಮೇಲೆ ಈ 88 ಇಂದ ಡ್ರಾಪ್ ಮಾಡಿ ಸರ್ವೈವ್ ಆಗುತ್ತೆ ಬಟ್ ಟಾರ್ ರೋಡ್ ಅಲ್ಲಿ ಡ್ರಾಪ್ ಮಾಡಿದ್ರೆ ಉಳ್ಕೊಳ್ಳಲ್ಲ ಅದನ್ನು ಮಾಡ್ತೀವಿ ತಲೆ ಕೆಡಿಸ್ಕೊಬೇಡಿ ಸೋ ಮೊದಲು ಹಿಂಗೆ ಉಲ್ಟಾ ಐಟ ಇಂದ ಫೋನ್ನ ಡ್ರಾಪ್ ಮಾಡ್ತೀನಿ ಐ ಹೋಪ್ ಸರ್ವೈವ್ ಆಗ್ಲಿ ಅಂತ ಅನ್ಕೋತೀನಿ ಜಾ ಹಿಡ್ಕೊಂಡುಬಿಡ್ತು ಯಪ್ಪ ಏನಆಗಿಲ್ಲ ಏನಆಗಿಲ್ಲ ಅಡಿಷನಲ್ ಏನು ಆಗಿಲ್ಲ ಫ್ರಂಟ್ ನೋಡಿ ಆರಾಮ ಕೆಲಸವನ್ನ ಮಾಡ್ತಿದೆ ಏನು ಪ್ರಾಬ್ಲಮ್ ಇಲ್ಲ ಕ್ಯಾಮೆರಾ ಓಪನ್ ಆಗುತ್ತೆ ಪ್ರತಿಯೊಂದು ಕೂಡ ಕೆಲಸ ಮಾಡ್ತಾ ಇದೆ ಕ್ಯಾಮೆರಾ ಮೇಲೂ ಕೂಡ ಯಾವುದೇ ಒಂದು ಸ್ಕ್ರಾಚ್ ಬಿದ್ದಿಲ್ಲ ನೆಕ್ಸ್ಟ್ ಡಿಸ್ಪ್ಲೇ ಐ ಹೋಪ್ ಸರ್ವೈವ್ ಆಗ್ಲಿ ಈಐಟ ಇಂದ ನಾವು ಫೋನ್ನ ಡ್ರಾಪ್ ಮಾಡ್ತಾ ಇದೀವಿ ಮೋಸ್ಟ್ ಆಫ್ ದ ಫೋನ್ಗಳು 99% ಆಫ್ ದ ಫೋನ್ಗಳು ಹಿಂಗೆ ಡ್ರಾಪ್ ಮಾಡಿದ್ರೆ ಸರ್ವೈ ಆಗಲ್ಲ ಆಯ್ತ ಡಿಸ್ಪ್ಲೇ ಹೊಡೆದುಹೋಗಿಬಿಡುತ್ತೆ ಐ ಹೋಪ್ ಸರ್ವೈವ್ ಆಗಲಿ ಅಂತ ಅನ್ಕೊಳ್ಳೋಣ ದೇವರೇ ಉಳ್ಕಳಪ್ಪ ಸರ್ವೈವ್ ಆಯ್ತು ನಂಗೆ ಅನಿಸದಂಗೆ ಲಿಟ್ರಲಿ ಏನು ಆಗಿಲ್ಲ ನಂಗ ಅನಿಸಂಗೆ ಇನ್ನೊಂದು ಸಲ ಡ್ರಾಪ್ ಮಾಡೋಣ ಸೋ ಮತ್ತೊಮ್ಮೆ ಈಏಟ್ ಇಂದ ಡಿಸ್ಪ್ಲೇ ಕೆಳಗೆ ಮಾಡಿ ಡ್ರಾಪ್ ಮಾಡ್ತೀವಿ ಸೋ ನೋಡೋಣ ಏನಾಗುತ್ತೆ.

ಒಂದು ಸ್ಕ್ರಾಚ್ ಇಲ್ಲ ಗುರು ಒಂದೇ ಒಂದು ಸ್ಕ್ರಾಚ್ ಸೋ ಆರಾಮಾಗಿ ಈ ಹೈಟ್ ಇಂದ ಡ್ರಾಪ್ ಮಾಡಿದ್ರು ಕೂಡ ಫೋನ್ ಸರ್ವೈವ್ ಆಗುತ್ತೆ ಬಟ್ ನೆಕ್ಸ್ಟ್ ಇಂಗೊಂದು ಸಲ ಮಾಡೋಣ ಆಯ್ತಾ ಫ್ರೇಮ್ ಸೈಡ್ಗೆ ಇಟ್ಬಿಟ್ಟು ಮಾಡೋಣ ಸೋ ಏನಾಗುತ್ತೆ ದೇವರೇ ನೋಡಿ ಕಿರ್ಕೊಂಡು ಹೋಯ್ತು ಲಿಟ್ರಲಿ ವೈಟ್ ಅಲ್ಯುಮಿನಿಯಂ ಕಾಣ್ತಾ ಇದೆ ನಮಗೆ ಒಳಗಡೆ ಇರೋದು ಫೋನ್ ಡಿಸ್ಪ್ಲೇ ಏನು ಆಗಿಲ್ಲ ಆರಾಮಾಗಿ ಇದು ಸರ್ವೈವ್ ಆಗುತ್ತೆ ಕ್ರೇಜಿ ಸೋ ಗ್ರಾನೈಟ್ ಮೇಲೆ ನೀವು ಬೀಳಿಸಿದ್ರೆ ಮನೆ ಒಳಗೆ ಫೋನ್ e8 ಇಂದ ಬಿದ್ರು ಕೂಡ ಏನ ಆಗಲ್ಲ ಹಂಗಂತ ಟ್ರೈ ಮಾಡಕೆ ಹೋಗಬೇಡಿ ಆಯ್ತಾ ಸರ್ಪ್ರೈಸಿಂಗ್ಲಿ ಓದ ವರ್ಷ ನಾವು ಟೆಸ್ಟ್ ಮಾಡಿದಾಗ ಐಫೋನ್ 16 pro ಮ್ಯಾಕ್ಸ್ ಈ ಲೆವೆಲ್ ಅಷ್ಟರಲ್ಲಿ ಗ್ಲಾಸ್ ಪ್ಯಾಕ್ ಹೊಡೆದುಹೋಗಿತ್ತು ಆಯ್ತಾ ಬಟ್ ಈ ಫೋನ್ಲ್ಲಿ ಮೋಸ್ಟ್ ಅಲ್ಯುಮಿನಿಯಂ ಬ್ಯಾಕ್ ಇರೋದ್ರಿಂದ ಇಷ್ಟು ಮಾತ್ರ ಗ್ಲಾಸ್ ಆಗಿರೋದ ರಿಂದ ಇದು ಸರ್ವೈವ್ ಆಗಿದೆ. ಸೋ ನೋಡೋದಕ್ಕೆ ಹೋದ್ರೆ ಫೋನ್ 16 pro ಮ್ಯಾಕ್ಸ್ ಗಿಂತ ಈ ಒಂದು ಫೋನ್ 17 Pro ಮ್ಯಾಕ್ಸ್ ಡ್ಯೂರಬಿಲಿಟಿ ಯಲ್ಲಿ ಒಂದು ಲೆವೆಲ್ಗೆ ವಿನ್ನರ್ ಅಂತ ಅನ್ಬಹುದು ಬರಿ ಡೆಂಟ್ಸ್ ಗಳು ಮಾತ್ರ ಆಗಿದೆ ಆಯ್ತಾ ಕ್ರೇಜಿ. ನಾವೀಗ ಈ ಫೋನ್ 17 pro ಮ್ಯಾಕ್ಸ್ ಇಟ್ಕೊಂಡು ಟಾರ್ ರೋಡ್ಗೆ ಬಂದಿದೀವಿ. 100% ಆಫ್ ದ ಸ್ಮಾರ್ಟ್ ಫೋನ್ಗಳು ಟಾರ್ಡ್ ಮೇಲೆ ಬಿತ್ತು ಅಂದ್ರೆ ಹಿಂಗೆ ಬಿದ್ರೆ ಡಿಸ್ಪ್ಲೇ 100% ಹೊಡೆದುಹೋಗುತ್ತೆ ಆಯ್ತಾ ಸೋ ಫಸ್ಟ್ ನಾವು ಈ ಐಫೋನ್ 17 pro ಮ್ಯಾಕ್ಸ್ ಅನ್ನ ಉಲ್ಟಾ ಬೀಳಿಸೋಣ ಆಯ್ತಾ ಹಿಂಗೆ ಮೋಸ್ಟ್ಲಿ ಸರ್ವೈವ್ ಆಗುತ್ತೆ ಹಂಗ ಅನಿಸಿದಂಗೆ ಹೆವಿ ಡೆಂಟ್ಸ್ ಆಗಬಹುದು ಸೋ ಈ ಪಾಕೆಟ್ ಟೈಟ್ ಇಂದ ಬೀಳಿಸ್ತೀನಿ ಬಿತ್ತು ಅಂದ್ರೆ ಏನಾಗಿಲ್ಲ ಆಕ್ಚುಲಿ ಸರ್ವೈವ್ ಆಗಿದೆ ಒಂದು ಸಣ್ಣ ಸ್ಕ್ರಾಚ್ ಕೂಡ ಬಿದ್ದಿಲ್ಲ ಆಯ್ತಾ ನಂಗ ಅನಿಸದಂಗೆ ಉಲ್ಟಾ ಬೀಳಿಸಿದ್ರು ಸರ್ವೈವ್ ಆಗಬಹುದೇನೋ ಆಯ್ತಾ ಸೋ ಏನ್ ಮಾಡೋಣ ಬಿಳಿಸೋಣ.

ಉಲ್ಟಾ ಏಟ್ ಇಂದ ಸೋ ಲಿಟ್ರಲಿ ಸರ್ವೈವ್ ಆಗಿದೆ ಲಿಟ್ರಲಿ ಏನಾಗಿಲ್ಲ ಸ್ವಲ್ಪ ದೂಳಾಗಿದೆ ಬಿಟ್ರೆ ಒಂದು ಸಣ್ಣ ಸ್ಕ್ರಾಚ್ ಕೂಡ ಬಿದ್ದಿಲ್ಲ ಸರ್ವೈವ್ ಆಗುತ್ತೆ ಸೋ ನೆಕ್ಸ್ಟ್ ಈ ಹೈಟ್ ಇಂದ ಟಾರ್ ರೋಡ್ನಲ್ಲಿ ಬಿತ್ತು ಅಂದ್ರೆ ಏನಾಗುತ್ತೆ ನೋಡೋಣ ಒಂದುವರೆ ಲಕ್ಷದ ಸ್ಮಾರ್ಟ್ ಫೋನ್ ಲಿಟ್ರಲಿ ಅಲ್ಯುಮಿನಿಯಂ ಕಂಪ್ಲೀಟ್ ಆಗಿ ಡೆಂಡ್ ಆಗಿದೆ ಇಲ್ಲಿ ನೋಡಿ ಇಲ್ಲಿ ಸಣ್ಣ ಸಣ್ಣ ಡೆಂಟ್ಸ್ ಗಳು ಕಾಣ್ತಾ ಇದೆ ಅಂತ ಅನ್ಕೊತೀನಿ ಇಲ್ಲೆಲ್ಲ ಡೆಂಡ್ ಆಗಿದೆ ಕ್ಯಾಮೆರಾ ಹತ್ರ ಸೋ ಅಲ್ಯುಮಿನಿಯಂ ತುಂಬಾ ಬೇಗ ಡೆಂಡ್ ಆಗುತ್ತೆ ಬಟ್ ಸ್ಟ್ರಾಂಗ್ ಆಗಿರುತ್ತೆ ಬಟ್ ಹೆವಿ ಬೇಗ ಡೆಂಡ್ ಆಗುತ್ತೆ ಓಕೆ ನಾವೀಗ ಈ ಫೋನ್ನ ಉಲ್ಟಾ ಡ್ರಾಪ್ ಮಾಡೋಣ ಡಿಸ್ಪ್ಲೇನ ಕೆಳಗೆ ಮಾಡಿ ಡ್ರಾಪ್ ಮಾಡೋಣ ಈ ರೀತಿ ಡ್ರಾಪ್ ಮಾಡಿದ್ರೆ 100% ಈ ಸ್ಮಾರ್ಟ್ ಫೋನ್ ಸರ್ವೈವ್ ಆಗಲ್ಲ ಏನಕ್ಕೆಂದ್ರೆ ಮೋಸ್ಟ್ ಆಫ್ ದ ಫೋನ್ಗಳು ಸರ್ವೈವ್ ಆಗಲ್ಲ ಆತ ಬನ್ನಿ ಡೈರೆಕ್ಟ್ ಆಗಿ ಡ್ರಾಪ್ ಮಾಡೋಣ ಉಲ್ಟಾ ಐ ಹೋಪ್ ಸರ್ವೈವ್ ಆಗ್ಲಿ ಅಂತ ಅನ್ಕೋತೀನಿ ಓ ಮೈ ಗಾಡ್ ಏನು ಆಗಿಲ್ಲ ಲಿಟ್ರಲಿ ನೋಡಿ ಕೆಲಸವನ್ನ ಮಾಡ್ತಾ ಇದೆ ಡಿಸ್ಪ್ಲೇ ಮೇಲೆ ಲಿಟ್ರಲಿ ಒಂದೇ ಒಂದು ಸಣ್ಣ ಸ್ಕ್ರಾಚ್ ಕೂಡ ಬಿದ್ದಿಲ್ಲ ಸೋ ನಂಗ ಅನಿಸದಂಗೆ ಈತರ ಬಿತ್ತು ಅಂದ್ರು ಕೂಡ ಫೋನ್ ಸರ್ವೈವ್ ಆಗುತ್ತೆ ಲೈಟ್ ಆಕ್ಚುಲಿ ಟಿಲ್ಟ್ ಆಯ್ತು ಫೋನ್ ಆಯ್ತಾ ಇನ್ನೊಂದು ಸಲ ಡ್ರಾಪ್ ಮಾಡೋಣ ಬಿಡೋದು ಬೇಡ ದೇವರೇ ಸರ್ವೈವ್ ಆಗ್ಲಿ ಓ ಮೈ ಗಾಡ್ ಏನ ಆಗಿಲ್ಲ ಕ್ರೇಜಿ ಗುರು ಟಾರ್ ರೋಡ್ ಮೇಲೆ ಬಿದ್ರುನು ಏನ ಆಗ್ತಿಲ್ಲ ಅಲ್ಲ ಗುರು ಇಷ್ಟೊಂದು ಈ ಲೆವೆಲ್ ನಾವು ಸ್ಟ್ರೆಸ್ ಕೊಡ್ತಾ ಇದೀವಿ ಏನು ಆಗ್ತಿಲ್ವಲ್ಲ ಅಂತ ನಾನು ಸೋ ಈ ಐಟ್ ನಂಗ ಅನಿಸ್ತಂಗೆ ಡೌಟ್ ನೋಡೋಣ ಏನಾಗಿಲ್ಲ ಓ ಮೈ ಗಾಡ್ ಸರಿ ಡೆಂಟ್ ಬಿಲ್ ಇದೆ ನೋಡಿ ಇಲ್ಲಿ ಒಳಗೆ ಹೋಗಿದೆ ಇದು ಕ್ಯಾಮೆರಾ ಹತ್ರ ನಾನು ಹೊಡೆದು ಹೋಗೋದಕ ಬಿಡಲ್ಲ ಇನ್ನ ದೇವರೇ ಹೋಯ್ತಾ ಅಂತ ಎಸ್ ಡಿಸ್ಪ್ಲೇ ಗ್ಲಾಸ್ ಹೋಗೆ ಹಾಕೊಂಡಿದೆ ಬಟ್ ಡಿಸ್ಪ್ಲೇ ಏನು ಆಗಿಲ್ಲ ನೋಡಿ ಡಿಸ್ಪ್ಲೇ ಮುಂದೆ ಇರುವಂತ ಈ ಗ್ಲಾಸ್ ಚಲ್ಲಾಪಿಲ್ಲಿ ಆಗಿದೆ ನಾವು ಇಷ್ಟೊಂದೆಲ್ಲ ಹೊಡೆದ.

ಈ ಸ್ಮಾರ್ಟ್ ಫೋನ್ ಕೆಲಸವನ್ನ ಮಾಡ್ತಾ ಇದೆ ಸೋ ನೋಡ್ತಾ ಇದ್ದೀರಾ ಗ್ಲಾಸ್ ನೋಡಿ ಚಲ್ಲಾಪಿಲ್ಲಿ ಆಯ್ತು ಅದು ಈ ಹೈಟ್ ಇಂದ ಈ ಹೈಟ್ ಇಂದ ಎಸ್ಎಲ್ ಡ್ರಾಪ್ ಮಾಡಿದೆ ನಾನು ಕ್ರೇಜಿ ಗುರು ಬಟ್ ಸ್ಟಿಲ್ ಈ ಲೆವೆಲ್ ಸ್ಟ್ರೆಸ್ ನ್ನ ಬೇರೆ ಫೋನ್ಗೆ ಹಾಕಿದ್ರೆ ನಂಗೆ ಅನಿಸಿದಂಗೆ ಇಷ್ಟೊತ್ತಿಗೆ ಹೋಗೆ ಹಾಕೋತಾ ಇತ್ತು ನಂಗೆ ಅನಿಸ್ತಂಗೆ ಆಪಲ್ ನವರು ಇದನ್ನ ರಿಪ್ಲೇಸ್ ಮಾಡೋಕ್ಕೆ ಒಂದು 10ಸಾ ತಗೋತಾರ ಅಂತ ಈ ಫ್ರಂಟ್ ಗ್ಲಾಸ್ ನವೆ ಫ್ರಂಟ್ ಗ್ಲಾಸ್ ನ್ನ ಏನು ರಿಪ್ಲೇಸ್ ಮಾಡ್ಕೊಳ್ಳದ ಫುಲ್ ಡಿಸ್ಪ್ಲೇ ರಿಪ್ಲೇಸ್ ಮಾಡ್ತಾರೆ ಸೋ ಏನಿಲ್ಲ ಅಂದ್ರೆ ಒಂದು 40 45000 ರೂಪಾ ಡಿಸ್ಪ್ಲೇ ರಿಪ್ಲೇಸ್ಮೆಂಟ್ ಗೆ ಆಗುತ್ತೆ ಒಟ್ಟನಲ್ಲಿ ನಾವು ಹಾಕೊಂಡು ಜಜ್ಜಿ ಇರೋದಕ್ಕೆ ಇಷ್ಟು ಸರ್ವೈವ್ ಆಗಿರೋದೆ ನನಗೆ ಅನಿಸಂಗೆ ದೊಡ್ಡ ವಿಷಯ ನೆಕ್ಸ್ಟ್ ನಾವು ಇದನ್ನ ಬೈಕ್ಗೆ ಅಟ್ಯಾಚ್ ಮಾಡಿ ಮಿಸ್ ಆಗೋದರಿಂದ ಕೆಳಗೆ ಬಿದ್ರೆ ಸರ್ವೈವ್ ಆಗುತ್ತೆ ನೋಡೋಣ ಬನ್ನಿ ಸೋ ನಾವೀಗ ಬೈಕ್ಗೆ ಈ ಫೋನ್ ಅಟ್ಯಾಚ್ ಮಾಡಿದೀವಿ ನಾರ್ಮಲ್ ಲ್ಲಿ ಹಿಂಗೆ ಅಲ್ವಾ ಮ್ಯಾಪ್ ನೋಡ್ಕೊಂಡು ಹೋಗ್ತಾ ಇರ್ತೀವಿ ಅಂತ ಅಂಕೊಳ್ಳಿ ಆಯ್ತಾ ನಿಲ್ಸಿರ್ತೀವಿ ತೆಗಿಬೇಕಾದ್ರೆ ಮಿಸ್ ಆಗಿ ಕೆಳಗೆ ಬಿತ್ತು ಅಂದರೆ ನೋಡಿ ಮುಂದಕ್ಕೆ ಹಿಂಗೆ ಬಿತ್ತು ಸೈಡ್ಗೆ ಬಿತ್ತು ಏನಆಗಲ್ಲ ಆಯ್ತಾ ಸರ್ವೈವ್ ಆಗುತ್ತೆ ಡಿಸ್ಪ್ಲೇ ಮುಂಚೆ ಏನಾಗಿತ್ತು ಅದೇ ರೀತಿ ಇದೆ ಓಕೆ ನೆಕ್ಸ್ಟ್ ಫೋನ್ ಕೆಳಗೆ ಬಿದ್ದು ಫೋನ್ ಮೇಲೆ ಬೈಕ್ ಕದ್ದುಬಿಟ್ರೆ ಏನಪ್ಪಾ ಕಥೆ ಅದನ್ನು ಕೂಡ ಟ್ರೈ ಮಾಡೋಣ ಬನ್ನಿ ಓಕೆ ಬನ್ನಿ ಡೈರೆಕ್ಟಆಗಿ ಫೋನ್ ಮೇಲೆ ಬೈಕ್ ಹತ್ಸೋಣ ಗೋವಿಂದ ಅನ್ಸುತ್ತೆ ನನಗೆ ಮೈ ಗಾಡ್ ಹಿಂದಗಡೆ ಗ್ಲಾಸ್ ಗೋವಿಂದ ಈಗ ಲಿಟ್ರಲಿ ನೋಡಿ ಇಲ್ಲಿ ತನಕ ಈ ಫೋನಿಂದ ಹಿಂದಗಡೆ ಗ್ಲಾಸ್ ಸರ್ವೈವ್ ಆಗಿದೆ ಈಗ ಹೋಗೆ ಹಾಕಂತು ಕ್ರೇಜಿ ಮೋಸ್ಟ್ಲಿ ನಾನು ಡಿಸ್ಪ್ಲೇ ಕೆಳಗೆ ಇಟ್ಟಬಿಟ್ಟಿದ್ರೆ ಡಿಸ್ಪ್ಲೇ 100% ಹೋಗೆ ಹಾಕೋತಾ ಇತ್ತು ಸೋ ಮೋಸ್ಟ್ಲಿ ಈ ಡಿಸ್ಪ್ಲೇ ಮೇಲೆ ಇಟ್ಟಿದ್ದಕ್ಕೆ ಈ ಡಿಸ್ಪ್ಲೇ ಏನು ಆಗಿಲ್ಲ ಅಂತ ಕಾಣುತ್ತೆ ಬಟ್ ಒಳ್ಳೆದು ಸರ್ವೈವ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments