2025 ಮುಗಿತಾ ಬಂತು ಆದರೆ 2025 ಕ್ಕಿಂತ 2026ರ ಸ್ಮಾರ್ಟ್ ಫೋನ್ಗಳು ಇನ್ನೂ ದುಬಾರಿ ಆಗುವ ಸಾಧ್ಯತೆ ಇದೆ. ಈಗ ಲಾಂಚ್ ಆಗಿರುವ ಸ್ಮಾರ್ಟ್ ಫೋನ್ಗಳ ಪ್ರೈಸ್ ನೋಡಿದ್ರೆ ಸ್ವಲ್ಪ ಜಾಸ್ತಿನೇ ಇದೆ. ನಿಮ್ಮ ಬಜೆಟ್ ಸುಮಾರು 25000 ರೂಪ ಇದ್ದು ಒಂದು ಸಾಲಿಡ್ 5ಜಿ ಸ್ಮಾರ್ಟ್ ಫೋನ್ ಬೇಕು ಅಂದ್ರೆ ನಾನು ನಿಮಗೆ ಕೆಲವು ಬೆಸ್ಟ್ ಫೋನ್ ಬಗ್ಗೆ ಹೇಳ್ತೀನಿ. ಈ ಫೋನ್ಗಳು ನಾನು ಸ್ವತಃ ಯೂಸ್ ಮಾಡಿದೀನಿ. ಈ ಲಿಸ್ಟ್ನಲ್ಲಿ ಹೊಸ ಲಾಂಚ್ ಫೋನ್ಸ್ ಕೂಡ ಇದಾವೆ ಮತ್ತು ಪ್ರತಿಯೊಂದು ಫೋನ್ ಕೂಡ ಪ್ರೋಸ್ ಮತ್ತು ಕಾನ್ಸ್ ಇರುತ್ತೆ. ನಂಬರ್ 5 ಇರೋದೆ OnePlus ನಟ್ಸ ಈ OnePlus ಫ್ಯಾನ್ಸ್ ಗೆ ಬೆಸ್ಟ್ ಆಪ್ಷನ್ ಆಗಬಹುದು ಈ ಫೋನ್ 25000 ರೇಂಜ್ ಅಲ್ಲಿ ಲಾಂಚ್ ಆಗಿತ್ತು ಈಗಲೂ ಸೇಮ್ ಪ್ರೈಸ್ ಬ್ರಾಕೆಟ್ ಅಲ್ಲೇ ಇದೆ 7100 m ಬ್ಯಾಟರಿ ಸಿಗುತ್ತೆ ಸಿಂಗಲ್ ಚಾರ್ಜ್ ಅಲ್ಲಿ ಈಸಿಯಾಗಿ ಒಂದು ದಿನ ಬ್ಯಾಟರಿ ಬ್ಯಾಕಪ್ ಬರುತ್ತೆ 80ವಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ ಫೋನ್ ಫಾಸ್ಟ್ ಆಗಿ ಚಾರ್ಜ್ ಆಗುತ್ತೆ ಆದರೆ ಇದಕ್ಕೆ ಐಪಿ 68 ಐಪಿ6 ಅಂತ ಐಪಿ ರೇಟಿಂಗ್ ಸಿಗಲ್ಲ ಇದ್ದಿದ್ರೆ ಇನ್ನು ಚೆನ್ನಾಗಿರ್ತಿತ್ತು ಮತ್ತು ಇದರಲ್ಲಿ ಸಿಂಗಲ್ ಸ್ಪೀಕರ್ ಸಿಗುತ್ತೆ ಇದು ಲೌಡ್ ಆಗಿದೆ ಪರ್ಫಾರ್ಮೆನ್ಸ್ ಗಾಗಿ ಮೀಡಿಯಾಟೆಕ್ ಡೈಮಂಡ್ ಸಿಟಿ 8350 ಪ್ರೊಸೆಸರ್ ಸಿಗತಾ ಇದೆ ಈ ಪ್ರೈಸ್ ರೇಂಜ್ ಅಲ್ಲಿ ಪವರ್ಫುಲ್ ಪ್ರೊಸೆಸರ್ ಆಗಿದೆ ಬೆಂಚ್ ಮಾರ್ಕ್ ಸ್ಕೋರ್ ಚೆನ್ನಾಗಿದೆ ಕ್ಲಿಯರ್ ಕ್ಲಿಯರ್ ಆಗಿ ಗೊತ್ತಾಗುತ್ತೆ ಇದು ಪವರ್ಫುಲ್ ಆಗಿದೆ ಅಂತ ಜೊತೆಗೆ ಈ ಫೋನ್ ಜಾಸ್ತಿ ಹೀಟ್ ಆಗಲ್ಲ ತ್ರೋಟಲ್ ಕೂಡ ಆಗಲ್ಲ ಇದರಲ್ಲಿ ಪ್ರೈಮರಿ ಕ್ಯಾಮೆರಾ ಡೀಸೆಂಟ್ ಫೋಟೋಸ್ ತೆಗಿಯುತ್ತೆ ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಸಿಗುತ್ತೆ 4k ವಿಡಿಯೋ ರೆಕಾರ್ಡಿಂಗ್ ಕೂಡ ಸಪೋರ್ಟ್ ಮಾಡುತ್ತೆ 16ಎಪ ಸೆಲ್ಫಿ ಕ್ಯಾಮೆರಾ ಸಿಗುತ್ತೆ ಇದರ ಕ್ವಾಲಿಟಿ ಡೀಸೆಂಟ್ ಆಗಿದೆ ಮತ್ತುಒನ್ಪ ಸಾಫ್ಟ್ವೇರ್ ಕೂಡ ಮೊದಲಿಗಿಂತ ಚೆನ್ನಾಗಿದೆ.
ಈಗಲೂ ಚೆನ್ನಾಗಿದೆ ಇದು ಲೇಟೆಸ್ಟ್ ಆಂಡ್ರಾಯ್ಡ್ 16 ಮತ್ತು ಆಕ್ಸಿಜನ್ OS 16 ನಲ್ಲಿ ಬರ್ತಾ ಇದೆ ಫೋರ್ ಇಯರ್ಸ್ ಪ್ಲಸ್ಸಿಕ್ ಇಯರ್ಸ್ ಪ್ರಾಪರ್ ಅಪ್ಡೇಟ್ ಕೂಡ ಸಿಗುತ್ತೆ ಕಾಲ್ ರೆಕಾರ್ಡಿಂಗ್ ಮಾಡಬಹುದು ಬೀಪ್ ಸೌಂಡ್ ಬರಲ್ಲ ಯುಐ ಯಲ್ಲಿ ಯಾವುದೇ ಗ್ಲಿಚಸ್ ಇಲ್ಲ ಆದರೆ ಫ್ರಂಟ್ ನಲ್ಲಿ 120ಹಚ್ಡಿ ಪ್ಲಸ್ ಅಮೋ ಎಲ್ಇಡಿ ಡಿಸ್ಪ್ಲೇ ಸಿಗುತ್ತೆ ಆದ್ರೆ 1.5 ಕೆ ರೆಸಲ್ಯೂಷನ್ ಇದ್ದಿದ್ರೆ ಇನ್ನು ಬೆಟರ್ ಆಗಿರ್ತಿತ್ತು ಇದರ ಬ್ಯಾಕ್ ಪಾಲಿಕಾರ್ಬೇನೆಟ್ ಇಂದ ಮಾಡಲಾಗಿದೆ ಫೋನ್ ಸ್ವಲ್ಪ ಹೆವಿ ಫೀಲ್ ಆಗುತ್ತೆ ಆದರೆ ಓವರಆಲ್ ಕೇವಲಒನ್ಪ ಬ್ರಾಂಡ್ ಬೇಕು ಅನ್ನೋರಿಗೆಒನ್ಪನಟ್ಸ5 ಬೆಸ್ಟ್ ಆಪ್ಷನ್ ಆಗಿದೆ ಇದರ ಪ್ರೋಸ್ ಮತ್ತು ಕಾನ್ಸ್ ನೀವೇ ನೋಡಬಹುದು ಇನ್ನು ನಮ್ಮ ಲಿಸ್ಟ್ ನಂಬರ್ ಫೋರ್ ಅಲ್ಲಿ ಇರೋದು ನಮ್ಮ ಇಂಡಿಯನ್ ಬ್ರಾಂಡ್ ಆದ ಲಾವ ಅಗ್ನಿ 4 ಇದರ ಸಾಫ್ಟ್ವೇರ್ ಕ್ಲೀನ್ ಮತ್ತು ನೀಟ್ ಯು ಆಗಿದೆ ಅನ್ವಾಂಟೆಡ್ ಆಕ್ಸ್ ಬರಲ್ಲ ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಬರುತ್ತೆ ಇದಕ್ಕೆ ಮೂರು ವರ್ಷ ಓಎಸ್ ಅಪ್ಡೇಟ್ ಮತ್ತು ನಾಲ್ಕು ವರ್ಷ ಸೆಕ್ಯೂರಿಟಿ ಅಪ್ಡೇಟ್ ಸಿಗತಾ ಇದೆ ಇದರ ಯುಐ ಚೆನ್ನಾಗಿದೆ ಇದರ ಕ್ಯಾಮೆರಾ ಇಂದ ಡೀಸೆಂಟ್ ಫೋಟೋಸ್ ತೆಗಿಬಹುದು ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಸಿಗುತ್ತೆ 50ಎಪ ಸೆಲ್ಫಿ ಕ್ಯಾಮೆರಾ ಸಿಗುತ್ತೆ ಸೆಲ್ಫಿ ಫೋಟೋಸ್ ಕೂಡ ಚೆನ್ನಾಗಿ ಬರುತ್ತೆ ಇದಕ್ಕೆ ಐಪಿ 64 ರೇಟಿಂಗ್ ಕೂಡ ಸಿಗತಾ ಇದೆ ನೀವು ಇದನ್ನ ನೀರಲ್ಲಿ ಹಾಕಕೆ ಹೋಗಬೇಡಿ ಬ್ರಾಂಡ್ ನೋ ವಾರಂಟಿ ಕೊಡಲ್ಲ ಮತ್ತು ಇದರಲ್ಲಿ ಮೀಡಿಯಾಟೆಕ್ ಡೈಮಂಡ್ ಸಿಟಿ 8350 ಪ್ರೊಸೆಸರ್ ಸಿಗತಾ ಇದೆಒನ್ಪ ಅಲ್ಲಿ ಕೂಡ ಸೇಮ್ ಪ್ರೊಸೆಸರ್ ಯೂಸ್ ಮಾಡಲಾಗಿದೆ ಇದರ ಪರ್ಫಾರ್ಮೆನ್ಸ್ ಚೆನ್ನಾಗಿದೆ ಇದರ ಆಂತಿ ಸ್ಕೋರ್ ನೀವೇ ನೋಡಬಹುದು.
ಇದರಲ್ಲಿ ಗ್ಲಾಸ್ ಬ್ಯಾಕ್ ಪ್ಲಸ್ ಮೆಟಲ್ ಫ್ರೇಮ್ ಕೂಡ ಸಿಗ್ತಾ ಇದೆ ಇದರ ವೇಟ್ ಬ್ಯಾಲೆನ್ಸ್ ಆಗಿದೆ ಜಾಸ್ತಿ ವೇಟ್ ಇದೆ ಅಂತ ಫೀಲ್ ಕೂಡ ಆಗೋದಿಲ್ಲ ಮತ್ತು ಇದರ ಫ್ರಂಟ್ ನಲ್ಲಿ 1.5kೆ ಕೆ ಅಮೋ ಎಲ್ಇಡಿ ಫ್ಲಾಟ್ ಡಿಸ್ಪ್ಲೇ ಸಿಗ್ತಾ ಇದೆ ಇದರ ಪೀಕ್ ಬ್ರೈಟ್ನೆಸ್ ಎಕ್ಸಲೆಂಟ್ ಆಗಿದೆ ಔಟ್ಡೋರ್ ನಲ್ಲಿ ಆರಾಮಾಗಿ ಯೂಸ್ ಮಾಡಬಹುದು ಇದರಲ್ಲಿ 5000 mh ಬ್ಯಾಟರಿ ಸಿಗತಾ ಇದೆ ಇದು ಅರೌಂಡ್ ಸೆವೆನ್ ಹವರ್ ಸ್ಕ್ರೀನ್ ಆನ್ ಟೈಮ್ ಕೊಡುತ್ತೆ ಇದರ ಫಾಸ್ಟ್ ಚಾರ್ಜಿಂಗ್ ಬಾಕ್ಸ್ ಅಲ್ಲೇ ಸಿಗುತ್ತೆ ಜೊತೆಗೆ ಇದರಲ್ಲಿ ಬೇಸಿಕ್ ಎ ಫೀಚರ್ಸ್ ಇಂದ ಅಡ್ವಾನ್ಸ್ ಎ ಫೀಚರ್ ಸಿಗ್ತಾ ಇದೆ ನಿಮಗೆ ನಾನ್ ಚೈನೀಸ್ ಫೋನ್ ಬೇಡ ಇಂಡಿಯನ್ ಬ್ರಾಂಡ್ ಬೇಕು ಅಂದ್ರೆಲಾವ ಅಗ್ನಿಫೋರ್ ಬೆಸ್ಟ್ ಚಾಯ್ಸ್ ಆಗಿದೆ ಆದರೆ ಇದು ಬೇಡ ಅಂದ್ರೆ ಅಂದ್ರೆ ನೀವು Infinix GT 30 Pro ತಗೊಳ್ಬಹುದು. ಇದರಲ್ಲಿ ಸೇಮ್ ಮೀಡಿಯಾಟೆಕ್ ಡೈಮಂಡ್ ಸಿಸಿಟಿ 8350 ಪ್ರೊಸೆಸರ್ ಸಿಗ್ತಾ ಇದೆ. ಇದರಲ್ಲಿ ಗೇಮಿಂಗ್ ಸ್ಟೈಲ್ ಫ್ಲಾಕ್ಸಿ ಲುಕ್ ಡಿಸೈನ್ ನೋಡೋದಕ್ಕೆ ಸಿಗುತ್ತೆ. ಏರ್ ಟ್ರಿಗರ್ ಬಟನ್ಸ್ ಕೂಡ ಸಿಗುತ್ತೆ. ಆಂಡ್ರಾಯ್ಡ್ 15 ನಲ್ಲಿ ಬರುತ್ತೆ. ಅಪ್ಡೇಟ್ ಸರಿಯಾಗಿ ಸಿಗುತ್ತೆ. 5000 mAh ಬ್ಯಾಟರಿ ಸಿಗುತ್ತೆ. 45ವಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ. ಇದರ ಫ್ರಂಟ್ ಅಲ್ಲಿ 144ಹ 1.5kೆ ಅಮೋ ಎಲ್ಇಡಿ ಡಿಸ್ಪ್ಲೇ ಸಿಗುತ್ತೆ. 4,500 ನೀಟ್ ಪೀಕ್ ಬ್ರೈಟ್ನೆಸ್ ಇದೆ. ಗೊರಿಲ್ಲಾ ಗ್ಲಾಸ್ 7i ಪ್ರೊಡಕ್ಷನ್ ಸಿಗುತ್ತೆ. ನಿಮಗೆ ಗೇಮಿಂಗ್ ಫೋನ್ ಬೇಕು ಅಂದ್ರೆ Infinix GT 30 Pro ವ್ಯಾಲ್ಯೂ ಫಾರ್ ಮನಿ ಡಿವೈಸ್ ಆಗಿದೆ. ಇನ್ನು ನಮ್ಮ ಲಿಸ್ಟ್ ನಂಬರ್ ತ್ರೀ ಅಲ್ಲಿ ಇರೋದು Moto 860 ಫ್ಯೂಷನ್ ಈ ಫೋನ್ ಸ್ವಲ್ಪ ಓಲ್ಡ್ ಆಗಿದೆ. ಆದರೆ ಇದು 20 ರಿಂದ 25,000 ರೇಂಜ್ ಅಲ್ಲಿ ಈಗಲೂ ಕೂಡ ರೆಕಮೆಂಡ್ ಮಾಡಬಹುದು. ಈ ಫೋನ್ ಅಷ್ಟು ಚೆನ್ನಾಗಿದೆ. ಇದರ ಡಿಸೈನ್ ಚೆನ್ನಾಗಿದೆ. ವೇಗನ್ ಲೆದರ್ ಬ್ಯಾಗ್ ಸಿಗುತ್ತೆ. ಇದು ಸ್ಲಿಮ್ ಅಂಡ್ ಕರ್ವ್ ಡಿಸೈನ್ ಹೊಂದಿದೆ. ಫ್ರಂಟ್ ಅಲ್ಲಿ 1.5kೆಪಿ ಓಎಲ್ಇಡಿ ಡಿಸ್ಪ್ಲೇ ಸಿಗ್ತಾ ಇದೆ.
120ಹ ರಿಫ್ರೆಶ್ ರೇಟ್ ಇದೆ 4500 ನೀಟ್ ಪೀಕ್ ಪ್ರೆಟ್ನ ಸಿಗುತ್ತೆ. ಇದಕ್ಕೆ ಗೊರಿಲ್ಲಾ ಗ್ಲಾಸ್ 7ಐ ಪ್ರೊಡಕ್ಷನ್ ಕೂಡ ಸಿಗುತ್ತೆ ಆದ್ರೆ ಇದರ ಬ್ಯಾಕ್ ಕವರ್ ಜೊತೆಗೆ ಟೆಂಪರ್ ಗ್ಲಾಸ್ ಹಾಕಿಸಕೊಳ್ಳಿ ಯಾಕಂದ್ರೆ ಇದರ ಜೊತೆಗೆ ಎರಡು ಬರಲ್ಲ. ಇದಕ್ಕೆ ಐಪಿ 68 ಐಪಿ 69 ರೇಟಿಂಗ್ ಕೂಡ ಸಿಗತಾ ಇದೆ. ಇದರ ಮೇಲೆ ಸ್ವಲ್ಪ ನೀರು ಬಿದ್ರೆ ಏನಾಗಲ್ಲ. ಇದರಲ್ಲಿ 5500 mh ಬ್ಯಾಟರಿ ಸಿಗುತ್ತೆ. ಇದು ಸೆವೆನ್ ಟು 8ಟ್ ಹವರ್ಸ್ ಸ್ಕ್ರೀನ್ ಆನ್ ಟೈಮ್ ಕೊಡುತ್ತೆ. ಇದರ 68ವಟ್ ಚಾರ್ಜರ್ ಬಾಕ್ಸ್ ಅಲ್ಲೇ ಸಿಗುತ್ತೆ. ಸಾಫ್ಟ್ವೇರ್ ಅಲ್ಲಿ ಸ್ವಲ್ಪ ಜಾಸ್ತಿ ಅನ್ವಾಂಟೆಡ್ ಆಪ್ಷನ್ಸ್ ಬರಲ್ಲ. ಕ್ಲೀನ್ ಯುಐ ಸಿಗುತ್ತೆ. ಇದು ಆಂಡ್ರಾಯ್ಡ್ 15 ನಲ್ಲಿ ಬರುತ್ತೆ. ಇದಕ್ಕೆ ಮೂರು ವರ್ಷ ಓಎಸ್ ಅಪ್ಡೇಟ್ ನಾಲ್ಕು ವರ್ಷ ಸೆಕ್ಯೂರಿಟಿ ಅಪ್ಡೇಟ್ ಕೂಡ ಸಿಗತಾ ಇದೆ. ಗೂಗಲ್ ಡೈಲರ್ ಇದೆ ಕಾಲ್ ರೆಕಾರ್ಡಿಂಗ್ ಮಾಡಬಹುದು. ಬೀಪ್ ಸೌಂಡ್ ಬರಲ್ಲ.ಮಟೋನ ಮಟೋನ ಕ್ಯಾಮೆರಾ ಈಗ ಸ್ವಲ್ಪ ಇಂಪ್ರೂವ್ ಆಗಿದೆ ಡೀಟೇಲ್ ಚೆನ್ನಾಗಿ ಕಾಣುತ್ತೆ ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಸಿಗುತ್ತೆ ಫೋಟೋಸ್ ಕ್ವಾಲಿಟಿ ಚೆನ್ನಾಗಿದೆ 32ಎಪ ಫ್ರಂಟ್ ಕ್ಯಾಮೆರಾ ಸಿಗುತ್ತೆ ಇದರಲ್ಲಿ 4k ವಿಡಿಯೋಸ್ ರೆಕಾರ್ಡಿಂಗ್ ಮಾಡಬಹುದು ಇದರ ಪರ್ಫಾರ್ಮೆನ್ಸ್ ಅಲ್ಲಿ ಡೈಮೆನ್ಸಿಟಿ 7400 ಪ್ರೊಸೆಸರ್ ಸಿಗತಾ ಇದೆ ಇದು ಆವರೇಜ್ ಪ್ರೊಸೆಸರ್ ಆಗಿದೆ ಹೆವಿ ಗೇಮ್ಸ್ ಯೂಸರ್ ಗೆ ಅಷ್ಟೊಂದು ಚೆನ್ನಾಗಿಲ್ಲ ಆದರೆ ಇದು ಮಲ್ಟಿಮೀಡಿಯಾ ಯೂಸರ್ಸ್ಗೆ ಚೆನ್ನಾಗಿದೆ ಡಾಲ್ಬಿ ಆಟ್ಮಸ್ ಜೊತೆಗೆ ಡ್ಯುಯಲ್ ಸ್ಪೀಕರ್ ಸಿಗುತ್ತೆ ಸ್ಪೀಕರ್ಸ್ ಕ್ವಾಲಿಟಿ ಚೆನ್ನಾಗಿದೆ ಓವರ್ಆಲ್ ಮಲ್ಟಿಮೀಡಿಯಾ ಎಕ್ಸ್ಪೀರಿಯನ್ಸ್ ಗಾಗಿ motorola 860 ಫ್ಯೂಷನ್ ಸಾಲಿಡ್ ಆಪ್ಷನ್ ಆಗಿದೆ ಇದರ ಪ್ರೋ ಮತ್ತು ಕಾನ್ಸ್ ಎರಡು ನೀವೇ ನೋಡಬಹುದು ಇನ್ನು ನಮ್ಮ ಲಿಸ್ಟ್ ನಂಬರ್ ಟೂ ಅಲ್ಲಿ ಇರೋದು OPPO Rರನೋ 13 ಇದು ಸ್ವಲ್ಪ ಓಲ್ಡ್ ಫೋನ್ ಆಗಿದೆ ಇದು ಲಾಂಚ್ ಆದಾಗ ಇದರ ಪ್ರೈಸ್ ರೂ 35000 ಪ್ಲಸ್ ಆಗಿತ್ತು ಆದರೆ ಈಗ ಇದು 25000 ಒಳಗಡೆ ಸಿಗುತ್ತೆ ಇದರಲ್ಲಿ ಮೀಡಿಯಾಟೆಕ್ ಡೈಮಂಡ್ ಸಿಟಿ 8350 ಪ್ರೊಸೆಸರ್ ಸಿಗ್ತಾ ಇದೆ ಇದರ ಬಿಲ್ಡ್ ಕ್ವಾಲಿಟಿ ಕಾಂಪ್ಯಾಕ್ಟ್ ಮತ್ತು ಪ್ರೀಮಿಯಂ ಫೀಲ್ ಕೊಡುತ್ತೆ 50ಎಪ ಪ್ರೈಮರಿ ಕ್ಯಾಮೆರಾ ಇದೆ ಎಕ್ಸಲೆಂಟ್ ಫೋಟೋ ಸಿಗಿಯುತ್ತೆ 50ಎಪ ಸೆಲ್ಫಿ ಕ್ಯಾಮೆರಾ ಕೂಡ ಸಿಗುತ್ತೆ ಇದು ಕೂಡ ಬ್ಯೂಟಿಫುಲ್ ಫೋಟೋಸ್ ಸಿಗುತ್ತೆ ಇದು ಆಂಡ್ರಾಯ್ಡ್ 15 ನಲ್ಲಿ ಬರುತ್ತೆ ಜಾಸ್ತಿ ಅಪ್ಡೇಟ್ ಕೂಡ ಸಿಗುತ್ತೆ 5600 mh ಬ್ಯಾಟರಿ ಸಿಗುತ್ತೆ ಇದು ಒನ್ ಡೇ ಫುಲ್ ಬ್ಯಾಟರಿ ಪ್ಯಾಕಪ್ ಆರಾಮಾಗಿ ಬರುತ್ತೆ ಇದು 80ವಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ.
ಐಪಿ 68 ಐಪಿ 69 ರೇಟಿಂಗ್ ಕೂಡ ಸಿಗತಾ ಇದೆ ಇದನ್ನ ಅಂಡರ್ ವಾಟರ್ ಕೂಡ ಯೂಸ್ ಮಾಡಬಹುದು ಫೋನ್ ಏನು ಆಗಲ್ಲ ಇದರ ಫ್ರಂಟ್ ನಲ್ಲಿ 1.5 ಕೆ ಅಮೋ ಎಲ್ಇಡಿ ಡಿಸ್ಪ್ಲೇ ಸಿಗತಾ ಇದೆ 120ಹ ರಿಫ್ರೆಶ್ ರೇಟ್ ಇದೆ ಓವರಾಲ್ ಓಲ್ಡ್ ಫೋನ್ ಆಗಿದ್ರೂನು ಅಪ್ಡೇಟ್ ಇನ್ನು ಸಾಕಷ್ಟು ಬಾಕಿ ಇದೆ ಸ್ಟಿಲ್ ರೆಕಮೆಂಡ್ ಮಾಡಬಹುದು ಆದರೆ ಈ ಫೋನ್ ಬೇಡ ಅಂದ್ರೆ oppo k13 ಟರ್ಪೋ ತಗೊಳ್ಬಹುದು ಇದು ಹೊಸ ಫೋನ್ ಆಗಿದೆ ಮೀಡಿಯಾಟೆಕ್ ಡೈಮಂಡ್ ಸಿಟಿ 8450 ಪ್ರೊಸೆಸರ್ ಸಿಗತಾ ಇದೆ ಇದು ಗೇಮಿಂಗ್ ಫೋಕಸ್ ಫೋನ್ ಆಗಿದೆ ಇದರಲ್ಲಿ ಆಂಜಿತ್ ಸ್ಕೋರ್ ನೀವು ನೋಡಬಹುದು ಈ ಫೋನ್ ಹೀಟ್ ಆಗಲ್ಲ ಕೂಲಿಂಗ್ ಫ್ಯಾನ್ ಬ್ಯಾಗ್ ಕೂಡ ಸೈಡ ಲ್ಲಿ ಸಿಗುತ್ತೆ ಡಿಸೈನ್ ಚೆನ್ನಾಗಿದೆ ಇದರ ಫ್ರಂಟ್ ನಲ್ಲಿ 1.5kೆ ಅಮೋ ಎಲ್ಇಡಿ ಡಿಸ್ಪ್ಲೇ ಸಿಗತಾ ಇದೆ 120ಹ ರಿಫ್ರೆಶ್ ರೇಟ್ ಇದೆ ಇದರ ಡಿಸ್ಪ್ಲೇ ಚೆನ್ನಾಗಿದೆ ಇದರಲ್ಲಿ 7000 m ಬ್ಯಾಟರಿ ಸಿಗ್ತಾ ಇದೆ ಇದಕ್ಕೆ ಎರಡು ದಿನ ಬ್ಯಾಟರಿ ಬ್ಯಾಕಪ್ ಆರಾಮಾಗಿ ಬರುತ್ತೆ 80ವಟ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ ಇದರ ಕ್ಯಾಮೆರಾ ಕ್ವಾಲಿಟಿ ಪರವಾಗಿಲ್ಲ ಇದರಲ್ಲಿ ಅಲ್ಟ್ರಾ ವೈಡ್ ಕ್ಯಾಮೆರಾ ಸಿಗಲ್ಲ 4k ವಿಡಿಯೋಸ್ ರೆಕಾರ್ಡ್ ಮಾಡಬಹುದು ಇದಕ್ಕೆ ಐಪಿಎ6 ಐಪಿಎ ಐಪಿಎನ್ ರೇಟಿಂಗ್ ಸಿಗ್ತಾ ಇದೆ ಇದನ್ನ ನೀವು ನೀರಲ್ಲಿ ಹಾಕೋಕೆ ಹೋಗ್ಬೇಡಿ ಈ ಫೋನ್ ಆಂಡ್ರಾಯ್ಡ್ 15 ಮತ್ತು ಕಲರ್ಸ್ OS 15 ನಲ್ಲಿ ಬರ್ತಾ ಇದೆ. ಇದಕ್ಕೆ ಎರಡು ವರ್ಷ ಓಎಸ್ ಅಪ್ಡೇಟ್ ಮತ್ತು ಮೂರು ವರ್ಷ ಸೆಕ್ಯೂರಿಟಿ ಅಪ್ಡೇಟ್ ಸಿಗ್ತಾ ಇದೆ. ಪ್ಯೂರ್ ಗೇಮಿಂಗ್ ಯೂಸರ್ಸ್ ಗೆ OPPO K13 ಟರ್ಬೋ ಬೆಸ್ಟ್ ಆಪ್ಷನ್ ಆಗಿದೆ. ಕೊನೆದಾಗಿ ನಮ್ಮ ಲಿಸ್ಟ್ ನಂಬರ್ ಒನ್ ನಲ್ಲಿ ಇರೋದು Realme P4 Pro. ಇದು ಈ ಲಿಸ್ಟ್ ನಲ್ಲಿ ಬೆಸ್ಟ್ ಬ್ಯಾಲೆನ್ಸ್ಡ್ ಫೋನ್ ಆಗಿದೆ. ಇದರಲ್ಲಿ ಸ್ನಾಪ್ ಡ್ರಾಗನ್ ಸೆವೆನ್ ಜೆನ್ ಫೋರ್ ಪ್ರೊಸೆಸರ್ ಸಿಗ್ತಾ ಇದೆ. ಜೊತೆಗೆ ಹೈಪರ್ ಎಕ್ಸ್ ಚಿಪ್ ಕೂಡ ಸಿಗ್ತಾ ಇದೆ. 90 ಎಫ್ಪಿಎಸ್ ಗೇಮಿಂಗ್ ಸಪೋರ್ಟ್ ಕೂಡ ಮಾಡುತ್ತೆ. ಇದರಲ್ಲಿ ಹೀಟಿಂಗ್ ಇಶ್ಯೂ ಇಲ್ಲ. ಥ್ರೋಟಿಂಗ್ ಆಗಲ್ಲ. ಇದರ ಆಂಟಿ ಸ್ಕೋರ್ ನೀವು ನೋಡಬಹುದು. 7000 mAh ಬ್ಯಾಟರಿ ಸಿಗ್ತಾ ಇದೆ. ಇದು ಎಕ್ಸಲೆಂಟ್ ಬ್ಯಾಕಪ್ ಕೊಡುತ್ತೆ. 80 ವಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ. ಇದಕ್ಕೆ ಐಪಿ 65 ಐ ಪಿ 66 ರೇಟಿಂಗ್ ಕೂಡ ಸಿಗ್ತಾ ಇದೆ. ಇದನ್ನ ನೀರಲ್ಲಿ ಹಾಕೋಕೆ ಹೋಗಬೇಡಿ. ಫೋನ್ ಹಾಳಾಗುತ್ತೆ. ಇದು ಆಂಡ್ರಾಯ್ಡ್ 15 ಮತ್ತು realme US 6 ಅಲ್ಲಿ ಬರ್ತಾ ಇದೆ. ಇದಕ್ಕೆ ಮೂರು ವರ್ಷ OS ಅಪ್ಡೇಟ್ ನಾಲ್ಕು ವರ್ಷ ಸೆಕ್ಯೂರಿಟಿ ಅಪ್ಡೇಟ್ ಸಿಗ್ತಾ ಇದೆ. ಇದರಲ್ಲಿ ಕಾಲ್ ರೆಕಾರ್ಡಿಂಗ್ ಮಾಡಬಹುದು, ಬೀಪ್ ಸೌಂಡ್ ಬರಲ್ಲ. ಈ ಯುಎಸ್ ಸ್ಮೂತ್ ಆಗಿದೆ. ಯಾವುದೇ ಗ್ಲಿಚೆಸ್ ಇಲ್ಲ. ಆದರೆ ಸ್ವಲ್ಪ ಅನ್ ವಾಂಟೆಡ್ ಆಪ್ಸ್ ಬರುತ್ತೆ. ಅದನ್ನ ಮ್ಯಾನ್ಯುವಲಿ ಡಿಲೀಟ್ ಮಾಡಿ. ಮತ್ತು 50 MP ಪ್ರೈಮರಿ ಕ್ಯಾಮೆರಾ ಇದೆ. ಬೆಸ್ಟ್ ಫೋಟೋಸ್ ಸಿಗುತ್ತೆ. ಸ್ಲೈಟ್ಲಿ ವಾರ್ಮ್ ಟೋನ್ ಕೊಡುತ್ತೆ. 50 MP ಸೆಲ್ಫಿ ಕ್ಯಾಮೆರಾ ಸಿಗುತ್ತೆ. ಇದರಲ್ಲಿ 4k ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಇನ್ನು ಇದರ ಫ್ರಂಟ್ ನಲ್ಲಿ 1.5k ಅಮ್ಮೋ ಎಲ್ಇಡಿ ಡಿಸ್ಪ್ಲೇ ಸಿಗುತ್ತೆ. 144 ಹರ್ಸ್ ರಿಫ್ರೆಶ್ ರೇಟ್ ಇದೆ. ಕಲರ್ಸ್ ಪಂಚ ಆಗಿ ಬರುತ್ತೆ. ಫೋನ್ ಸ್ಲಿಮ್ ಮತ್ತು ಲೈಟ್ ವೆಯಿಟ್ ಫೀಲ್ ಆಗುತ್ತೆ.


