GST ಯಲ್ಲಿ ಭಾರಿ ಬದಲಾವಣೆ ಆಗಿರೋದು ನಿಮಗೆ ಗೊತ್ತು ಈಗ ಕಾರ್ ಗಳನ್ನ ನೋಡೋಣ. ಈಗ ಕಾರ್ಗಳ ಸರದೆ ಕಾರ್ ಖರೀದಿ ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಇದ್ದವರಿಗೆ ಇಂಪಾರ್ಟೆಂಟ್ ಇನ್ಫಾರ್ಮೇಷನ್ ಯಾಕಂದ್ರೆ ಮಧ್ಯಮ ವರ್ಗ ಮತ್ತು ಬಡವರು ಕಾರ್ ತಗೋಬೇಕು ಅಂತ ಕನಸು ಕಾಣುತ್ತಿರ್ತಾವಲ್ಲ ಅವರಿಗೆ ಆರಂಭಿಕ ಹಂತದ ಕಾರುಗಳು ಇದಾವಲ್ಲ ಅದರಲ್ಲೂ ಕೂಡ ಒಳ್ಳೆ ಒಳ್ಳೆ ಕಾರುಗಳು ಇದ್ದಾವೆ ಅಲ್ಲಿ ಭಾರಿ ಪ್ರಮಾಣದಲ್ಲಿ ರೇಟ್ ಡೌನ್ ಆಗ್ತಿದೆ ಡಿಸ್ಕೌಂಟ್ ಯಾವುದೆಲ್ಲ ಎಷ್ಟು ಅಂತ ನೋಡ್ತಾ ಹೋಗೋಣ ಜೊತೆಗೆ ಗೆ ನನ್ನ ಹತ್ರ ಆಲ್ರೆಡಿ ಒಂದು ಕಾರ್ ಇದೆ ಇನ್ನೊಂದು ಚೂರು ದೊಡ್ಡ ತಗೊಳೋಣ ಅಂತ ಅನ್ಕೊಂಡಿದ್ದೆ ಅಪ್ಗ್ರೇಡ್ ಮಾಡೋಣ ಅಂತ ಅನ್ಕೊಂಡಿದ್ದೆ ಒಂದು ಚೂರು ಎತ್ತರ ಜಾಸ್ತಿ ಇರೋದು ಒಂದು ಚೂರು ಹಿಂಗೆ ಇರೋದು ಜಾಸ್ತಿ ರುಮ್ ಅಂತ ಹೋಗೋದು ಅಂತ ಅನ್ಕೊಂಡಿದ್ದೆ ಅನ್ನೋರಿಗೆ ಸ್ವಲ್ಪ ಬೇಜಾರಿನ ಸುದ್ದಿ ಕೂಡ ಇದೆ ಅವರು ಯೋಚನೆ ಮಾಡ್ತಿರೋ ಕ್ಯಾಟಗರಿಯಲ್ಲಿ ಮಿಡ್ ಸೈಜ್ಡ್ ಎಸ್ಯುವಿ ಗಳು ಮತ್ತು ಕಾರ್ಗಳ ಕ್ಯಾಟಗರಿಯಲ್ಲಿ ದುಬಾರಿನು ಆಗ್ತಿದೆ ಎಷ್ಟು ದುಬಾರಿ ಆಗ್ತಿದೆ ಅದೆಲ್ಲವನ್ನ ನೋಡ್ತಾ ಹೋಗೋಣ. i20 20 i10 swift ಈತರದ ಎಲ್ಲಾ ಕ್ಯಾಟಗರಿ ಕಾರ್ಗಳನ್ನ ಮೇನ್ ಕಾರ್ಗಳನ್ನ ನಾವು ನೋಡ್ತಾ ಹೋಗೋಣ ಹಾಗೆ ಇಲ್ಲ ಪೆಟ್ರೋಲ್ ಡೀಸೆಲ್ ಸಿಸಿ ಬಿಟ್ಟಬಿಡಿ ನಾವು ಎಲೆಕ್ಟ್ರಿಕ್ ತಗೊಳ್ತೀವಿ ಅಂತ ಯಾರಾದ್ರೂ ಪ್ಲಾನ್ ಮಾಡ್ತಿದ್ರೆ ಅವರಿಗೆ ಏನು ಟ್ಯಾಕ್ಸ್ ಅನ್ವಯ ಆಗುತ್ತೆ ಅವರಿಗೆ ಏನಾದ್ರೂ ಕೂಡ ವಿಶೇಷ ಗಿಫ್ಟ್ ಇದೆಯಾ ಅದನ್ನ ಕೂಡ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡಿದೆ ನೋಡಿ ಸ್ನೇಹಿತರೆ ಫಸ್ಟ್ಗೆ ಬೇಸಿಕ್ ವಿಚಾರ ಇನ್ನ ಮುಂದೆ 12% ದು ಮತ್ತೆ 28%ದು ಟ್ಯಾಕ್ಸ್ ಸ್ಲ್ಯಾಬ್ ಇರಲ್ಲ ಉಳಿಯೋದು ಎರಡು ಮಾತ್ರ 5% 18% ಮಾತ್ರ ಆದರೆ ಅತ್ಯಾವಶ್ಯಕ ಜೀವನಾವಶ್ಯಕ ಅಲ್ಲದ ವಸ್ತುಗಳು ಲಕ್ಸುರಿ ನಶೆ ಮಸ್ತಿ ಅಥವಾ ಸ್ವಲ್ಪ ಫ್ಯಾಶನ್ ತಗೊಂತೀನಿ ಅಥವಾ ಚೂರು ಆನಂದಕ್ಕೋಸ್ಕರ ತಗೊಳ್ತೀನಿ ಅನ್ನುವಂತ ವಸ್ತುಗಳಿಗೆ 40% ನ ವಿಶೇಷ ಸ್ಲ್ಯಾಬ್ ಕೂಡ ಇರುತ್ತೆ ಮೆಜಾರಿಟಿ ಈ ಐದು ಮತ್ತು 18ರ ಒಳಗಡೆನೆ ಬರುತ್ತೆ ಕೆಲವೇ ಕೆಲವು ವಸ್ತುಗಳು 40% ನ ವಿಶೇಷ ರೇಟ್ನಲ್ಲೂ ಕೂಡ ಬರುತ್ತೆ ಅದನ್ನ ಸರ್ಕಾರ ಹೇಳ್ತಿಲ್ಲ ಮೂರನೇದು ಇನ್ನೊಂದು ಸ್ಲ್ಯಾಬ್ ಇದೆ ಅಂತ ಸ್ಪೆಷಲ್ ರೇಟ್ ಅಂತ ಅಷ್ಟೇ ಹೇಳ್ತಿದ್ದಾರೆ ಮೇನ್ಲಿ ಇವೆರಡು ಇರುತ್ತೆ ಫೈವ್ ಮತ್ತೆ 18 ಇರುತ್ತೆ ಅದನ್ನ ನಾವು ನೋಡ್ತಾ ಹೋಗೋಣ ಕಾರ್ ವಿಚಾರಕ್ಕೆ ಬಂದಾಗ ವಿಶೇಷ ರೇಟ್ 40% ಇಂಪಾರ್ಟೆಂಟ್ ಆಗುತ್ತೆ ಅದು ಯಾಕೆ ಅಂತ ಕೂಡ ಹೇಳ್ತೀವಿ ಮೊದಲಿಗೆ ಇವಿ ಬಗ್ಗೆ ಡೌಟ್ ಕ್ಲಿಯರ್ ಮಾಡಿಬಿಡ್ತೀವಿ ಸ್ನೇಹಿತರೆ ನಿಮಗೆ ಜಾಸ್ತಿ ಟ್ಯಾಕ್ಸ್ ಕಟ್ಟಕ್ಕೆ ಇಷ್ಟ ಇಲ್ವಾ 18% ಕಟ್ಟಕ್ಕೆ ಇಷ್ಟ ಇಲ್ವಾ ತುಂಬಾ ಲೋ ಕಟ್ಟಬೇಕಾ ಇವಿ ತಗೊಂಡು ಬಿಡಬೇಕು ಅಷ್ಟೇ ಯಾಕಂದ್ರೆ ಇವಿಗಳಿಗೆ 5% ಟ್ಯಾಕ್ಸ್ ಇತ್ತು ಅದು ಹಾಗೆ ಮುಂದುವರೆಯುತ್ತೆ ಅದು ಚಿಕ್ಕದಾದ್ರೂ ತಗೊಳಿ ದೊಡ್ಡದಾದ್ರೂ ತಗೊಳ್ಳಿ ಕಾರ್ ಆದ್ರೂ ತಗೊಳಿ ಬೈಕ್ ಆದ್ರೂ ತಗೊಳಿ ಸ್ವಲ್ಪ ದೊಡ್ಡದು ಸ್ವಲ್ಪ ಐಶರಾಮಿ ತರ ಇರೋದಾದ್ರೂ ತಗೊಳ್ಳಿ ಅಥವಾ ಎಂಟ್ರಿ ಲೆವೆಲ್ ಆದ್ರೂ ತಗೊಳ್ಳಿ ಐದೇ ಪರ್ಸೆಂಟ್ ಇರುತ್ತೆ ಆದ್ರೆ ಪೆಟ್ರೋಲ್ ಡೀಸೆಲ್ ಹಾಕೋ ಕಾರುಗಳಿಗೆ ಗ್ಯಾಸ್ ನಲ್ಲಿ ಓಡೋ ಕಾರುಗಳಿಗೆ ಅವುಗಳಿಗೆ ಎರಡು ಸ್ಲ್ಯಾಬ್ ಇರುತ್ತೆ 18% ಮತ್ತೆ ಸ್ವಲ್ಪ ಗಮ್ಮತ್ತಿನ ಕಾರುಗಳಿಗೆ ಅಥವಾ ಸ್ವಲ್ಪ ದೊಡ್ಡದು ಅಂತ ಕಾರುಗಳಿಗೆ 40% ಇರುತ್ತೆ. ಸಣ್ಣ ಕಾರುಗಳಿಗೆ ಸುಗ್ಗಿ.
ಕಾರ್ ಸೆಗ್ಮೆಂಟ್ ನಲ್ಲಿ ದೊಡ್ಡ ಫಲಾನುಭವಿಗಳು ಸಣ್ಣ ಕಾರುಗಳು. ಇಲ್ಲಿ ಸಣ್ಣ ಕಾರ್ ಅಂದ್ರೆ 1200ಸಿಸಿ ಗಿಂತ ಕಮ್ಮಿ ಸಾಮರ್ಥ್ಯದ ಇಂಜಿನ್ ಹೊಂದಿರೋ ಹಾಗೂ 4ಮೀಟರ್ ಗಿಂತ ಉದ್ದ ಇಲ್ಲದ 4ಮೀಟರ್ ಗಿಂತ ಒಳಗಿರೋ ಸಬ್ಫೋರ್ಮೀಟರ್ ಕಾರುಗಳು. ತೀರ ಚಿಕ್ಕದು ನಿಮಗೆ ಒಂದು ಕಾಲದಲ್ಲಿ ಬರ್ತಾ ಇದ್ವಲ್ಲಮರuti 800 ಆಮೇಲೆ alಟೋ ಆ ಲೆವೆಲ್ಗೆ ಚಿಕ್ಕದು ಇರಬೇಕು ಅಂತ ಏನಿಲ್ಲ. ನೋಡಿ Tata Tiago Maruti Swift ಇಂದ ಹಿಡಿದು Hyundai i10 i20 Tata ಪಂಚ್ ಇಂತ ಕಾರುಗಳು ಕೂಡ 4ಮೀಟರ್ ಒಳಗೆನೆ ಬರ್ತವೆ. ಕೆಲವೊಂದಷ್ಟು ಮಿನಿ ಎಸ್ಯುವಿ ಗಳು ಕೂಡ ಈ ಕ್ಯಾಟಗರಿಯಲ್ಲೇ ಬರ್ತವೆ. nissan magnite ಆಗಿರಬಹುದು ಕೈಗರ್ ಆಗಿರಬಹುದು ಕೈಗರ್ ಆಗಿರಬಹುದು Hundai ನ ವೆenನ್ಯೂ ಆಗಿರಬಹುದು kiದ sonನೆಟ್ ಆಗಿರಬಹುದು ಅವುಗಳು ಕೂಡ ಸಬ್ 4ಮೀಟರ್ ಬರ್ತವೆ ಹಾಗೆ 1200ಸಿಸಿಯ ಒಳಗೆನೆ ಬರ್ತವೆ ಆ ರೀತಿಯ ಇಂಜಿನ್ ಆಪ್ಷನ್ಸ್ ಕೂಡ ಅವುಗಳಲ್ಲಿ ಇದಾವೆ ಟರ್ಬೋ ಪೆಟ್ರೋಲ್ ಆಪ್ಷನ್ ಗಳು ಅವೆಲ್ಲ ಇದಾವೆ ಜೊತೆಗೆ ಡೀಸೆಲ್ ಅಂತ ಬಂದಾಗ 1500ಸಿಸಿ ತನಕನು ತಗೊಳ್ಬಹುದು ನಿಮಗೆ 18% ರೇಟ್ ಅಲ್ಲೇ ಬರುತ್ತೆ 28% ಅಪ್ಲೈ ಆಗಲ್ಲ ಯಾಕಂದ್ರೆ ಟ್ಯಾಕ್ಸ್ ಲ್ಯಾಬ್ ಇಲ್ಲ ಸೋ ಇಲ್ಲಿ 10% ಟ್ಯಾಕ್ಸ್ ಕಮ್ಮಿ ಆಗುತ್ತೆ ಎಕ್ಸ್ ಶೋ ಶೋರೂಮ್ ಪ್ರೈಸ್ ಐದರಿಂದ 9% ಸೇವ್ ಆಗುತ್ತೆ. ಉದಾಹರಣೆಗೆ Tata Tiago ತಗೊಳೋಣ. ಭಾರತದಲ್ಲಿ ಒನ್ ಆಫ್ ದಿ ಸೇಫೆಸ್ಟ್ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಅಂತ ಕರೆಸಿಕೊಳ್ಳುತ್ತೆ. ಈ ಕಾರಿನ ಬೇಸ್ ಪ್ರೈಸ್ 3,87,000 ರೂ.
ಇದೆ ಎಕ್ಸ್ ಶೋರೂಮ್ ಬೇಸ್ ಪ್ರೈಸ್ ಈ ಮೊದಲು 28% ಜಿಎಸ್ಟಿ + 1% ಸೆಸ್ ಎಲ್ಲ ಸೇರಿ 29% ಟ್ಯಾಕ್ಸ್ ಬೀಳ್ತಾ ಇತ್ತು ಅದಾದಮೇಲೆ ನಿಮಗೆ ರೋಡ್ ಟ್ಯಾಕ್ಸ್ ರಿಜಿಸ್ಟ್ರೇಷನ್ ಅವೆಲ್ಲ ಎಕ್ಸ್ ಶೋರೂಮ್ ಅಂತಾನೆ ಮೈಂಡ್ ಅಲ್ಲಿ ಇಟ್ಕೊಳ್ಳಿ ಸ್ನೇಹಿತರೆ. ಸೋ ಎಕ್ಸ್ ಶೋರೂಮ್ ಪ್ರೈಸ್ ರೂ.5 ಲಕ್ಷ ಆಗ್ತಾ ಇತ್ತು. ಜಿಎಸ್ಟಿ ಸೇರಿ ಸೆಸಿ ಸೇರಿ. ಆದ್ರೆ ಈಗ ಹೊಸ ಜಿಎಸ್ಟಿ ಯಿಂದ Tiago X ಶೋರೂಮ್ ಬೆಲೆ 4,57,000 ಗೆ ಇಳಿಯುತ್ತೆ. ಗ್ರಾಹಕರಿಗೆ 42,000 ಉಳಿತಾಯ ಆಗುತ್ತೆ. 8.5% ಆಫ್ ಹಾಗೆ Maruti Dzire ಕ್ಯಾಬಿ ಗಾಡಿ ಹೆಚ್ಚಿನವರು ಕ್ಯಾಬ್ ಹಿಡ್ಕೊಂಡಿರೋದೆ Maruti Suzuki Dzire ನಲ್ಲಿ. ನೀವು Ola, Uber, ನಮ್ಮ ಯಾತ್ರೆ ಯಾವುದೇ ಬುಕ್ ಮಾಡಿ. ನೀವು ಎಂಟ್ರಿ ಲೆವೆಲ್ ಕಾರ್ ಬುಕ್ ಮಾಡ್ತೀರಿ ಅಂತ ಹೇಳಿದ್ರೆ, ಮಿನಿ ಅಥವಾ ಗೋ ಆತರದ್ದು ಯಾವುದಾದ್ರೂ ಬುಕ್ ಮಾಡ್ತೀರಿ ಅಂದ್ರೆ ನಿಮ್ಮ ಮುಂದೆ ಪ್ರತ್ಯಕ್ಷ ಆಗೋದೇ Dzire ಅಲ್ಲಿ. ಸೊ ಈ ಕ್ಯಾಬಿ ಗಾಡಿ ಇದೆಯಲ್ಲ Maruti Dzire ಈ ಕಾಂಪ್ಯಾಕ್ಟ್ ಸಿಟ್ ಆನ್ 70,000 ರೂಪ ವರೆಗೂ ಇದರಲ್ಲಿ ಉಳಿತಾಯ ಆಗುತ್ತೆ. ಹಾಗೆ ಮತ್ತೊಂದು ಅತ್ಯಂತ ಪಾಪ್ಯುಲರ್ ಕಾರು ಹೈಯೆಸ್ಟ್ ಸೇಲ್ ಆಗುತ್ತೆ Swift 60,000 ರೂಪಾಯ ತನಕ ಉಳಿಸಬಹುದು. ಹಾಗೆ ಕಾಂಪ್ಯಾಕ್ಟ್ ಎಸ್ಯುವಿ ತರ ಬರುವಂತಹ 13 ಲಕ್ಷದಟ Nexಕ್on ನಲ್ಲಿ ಒಂದೂವರೆ ಲಕ್ಷದವರೆಗೆ ಸೇವ್ ಮಾಡಬಹುದು. alಟೋ ದಂತ ಸಣ್ಣ ಕಾರ್ನಲ್ಲೂ ಕೂಡ 34,000 ತನಕ ಉಳಿಸಬಹುದು. ಅತ್ಯಂತ ಅಫೋರ್ಡಬಲ್ alಟೋ ಕಾರು K10 X ಶೋರೂಮ್ ಬೆಲೆ 4.23 ಲಕ್ಷದಿಂದ 3.81 ಲಕ್ಷಕ್ಕೆ ಇಳಿಯುತ್ತೆ. K10 ನೇರ ಕಾಂಪಿಟೇಟರ್ Rರೋ ಕ್ವಿid್ ಇದು Rರೋ ಕಂಪನಿಯ ಏಕೈಕ ಹ್ಯಾಚ್ ಬ್ಯಾಕ್ ಇದರ ಬೆಲೆ ಕೂಡ 40,000 ಡೌನ್ ಆಗಬಹುದು. Maruti suki wagon ನಲ್ಲಿ ಕೂಡ 40 ರಿಂದ 50,000 ಡೌನ್ ಹಾಗೆ Hyundai Grand i10, i20, Hyundai ವೆenನ್ಯೂ ಆಮೇಲೆ ಆವಾಗಲೇ ಹೇಳಿದಂತ Kia Sonet ಆಮೇಲೆ Nissan Magnite ಇಂತಹ ಹಲವಾರು ಗಾಡಿಗಳಿದಾವೆ. ಇದರಲ್ಲಿ ಕೆಲವೊಂದಷ್ಟು ಎಸ್ಯುವಿ ತರ ಫೀಲ್ ಕೊಡುತ್ತೆ. ಪರ್ಫಾರ್ಮೆನ್ಸ್ ಇರುತ್ತೆ. 1 L, 1.2 L ಟರ್ಬೋ ಪೆಟ್ರೋಲ್, 1ವರೆಸಿ ಒಳಗಿನ ಡೀಸೆಲ್ ಇಂಜಿನ್ಗಳ ಆಪ್ಷನ್ ಕೂಡ ಇಲ್ಲಿ ನಿಮಗೆ ಸಿಗುತ್ತೆ. ತುಂಬಾ ಜನ ಈಗ ಇಲ್ಲಿ ಗಾಡಿ ತಗೊಳೋಕೆ ಶುರು ಮಾಡ್ತಾರೆ. ಯಾಕಂದ್ರೆ ಆಗಲೇ ಹೇಳಿದ ಹಾಗೆ ಇವಾಗಿರೋ ಎಕ್ಸ್ ಶೋರೂಮ್ಗಿಂತ ಇಲ್ಲೆಲ್ಲ 50,000 ದಿಂದ ಒಂದೂವರೆ ಲಕ್ಷದ ತನಕ ಸೇವ್ ಆಗುತ್ತೆ. ಟ್ಯಾಕ್ಸ್ ನಲ್ಲಿ 10% ಸೇವ್ ಆಗುತ್ತಲ್ವಾ ಅದರ ಪರಿಣಾಮ ಎಕ್ಸ್ ಶೋರೂಮ್ ನಲ್ಲಿ ಆರರಿಂದ 8% ತನಕ ಉಳಿತಾಯ ಆಗುತ್ತೆ. ಇನ್ನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸ್ಯಾಂಡ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಆಯೋಜಿಸಿದೆ. ಆಫರ್ ಪ್ರೈಸ್ ಕೇವಲ 48,700 ರೂಪಾಯ ಮಾತ್ರ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು. ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಸ್ಟೇ ಮೂರು ಹೊತ್ತು ಊಟ ಸೆಲ್ಯುಲರ್ ಜೈಲ್ ಲೈಟ್ ಅಂಡ್ ಸೌಂಡ್ ಶೋ ಹಾವ್ಲಾಕ್ ಐಲ್ಯಾಂಡ್ ಟೂರ್ ಬರತಂಗ್ ಐಲ್ಯಾಂಡ್ ಟೂರ್ ಲೈಮ್ ಸ್ಟೋನ್ ಕೇವ್ ಎಲಿಫೆಂಟ್ ಬೀಚ್ ಟೂರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೇರಿ ಟಿಕೆಟ್ಸ್ ಹಾಗೂ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ ಹೊರಡೋ ದಿನ 24 ಅಕ್ಟೋಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಮಿಡ್ ಸೈಜ್ ಬಿಗ್ ಕಾರುಗಳಿಗೆ ಅಚ್ಚರಿ ಯಾವುದು ಇದು ಯಾವುದೆಲ್ಲ ಕಾರ್ ಬರುತ್ತೆ ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದವರು ಮೇಲ್ಮಧ್ಯಮ ವರ್ಗದವರು ಸೆಕೆಂಡ್ ಕಾರ್ ತಗೊಳ್ಬೇಕಾದ್ರೆ ಅಪ್ಗ್ರೇಡ್ ಮಾಡೋಣ ಅಂತ ತಗೊಳ್ತಾ ಇದ್ದವರು ಅಥವಾ ಹೊಸ ಕಾರ್ ತಗೋಬೇಕಾದ್ರೂ ಕೂಡ ಸ್ವಲ್ಪ ಎತ್ತರದಲ್ಲಿ ಕೂರಬೇಕು ಅಂತ ಹೇಳಿ ಎಲ್ಲರೂ ಏನ್ ಮಾಡ್ತಿದ್ರು ಹೆಚ್ಚಿನವರು ಈ ಕ್ಯಾಟಗರಿಯ ಕಾರುಗಳನ್ನ ತಗೊಳ್ತಾ ಇದ್ರು ಪೆಟ್ರೋಲ್ ನಲ್ಲಿ 1200ಸಿಸಿ ಗಿಂತ ಹೆಚ್ಚು ಡೀಸೆಲ್ ನಲ್ಲಿ 1500ಸಿ ಗಿಂತ ಹೆಚ್ಚು ಹಾಗೂ 4ಮೀಟರ್ ಗಿಂತ ಸ್ವಲ್ಪ ಉದ್ದ ಇರೋ ಕಾರುಗಳು Hundai creta ki salt tataಹರಿಯರ್ mಜಹೆಕ್ಟರ್ಹೆಕ್ಟರ್ ಪ್ಲಮಹಂ್ರ xಯುವ 7o ಈ ತರದ ಮಿಡ್ ಸೈಜ್ ಸಿಡಾನ್ ಗಳು ಹಾಗೂ ಎಸ್ಯುವಿ ಗಳು ಹಾಗೆ innova tata sapari mhindra scorpio ki ಕಾರ್ನಿವಾಲ್ ಇಂತಹ ಕಾರುಗಳು ಕೂಡ ಬರ್ತವೆ ಹಾಗೆ hundaiವರ್naಫೋಸ್ವನ್ವರ್ಟಸ್ ಆಮೇಲೆ ನಿಮಗೆ skoda slavಯa ಈ ತರದ ಸೆಡಾನ್ ಗಳು ಕೂಡ ಬರ್ತವೆ ಈಗ ಹೇಳಿರೋ ಪಟ್ಟಿಯಲ್ಲಿ ನಿಮಗೆ ಮಿಡ್ ಸೈಜ್ ಎಸ್ಯುವಿ ಗಳಇದಾವೆ ಸೆಡಾನ್ ಗಳಇದಾವೆ ಆಮೇಲೆ ನಿಮಗೆಎಂಪಿವಿ ಗಳಿದಾವೆ ಇನ್ನೋವ ತರದ ಎಂಪಿವಿ ಗಳಿದಾವೆ ಕಿಯಾ ಕಾರ್ನಿವಲ್ ತರದ ಸ್ವಲ್ಪ ಲಕ್ಸರಿ ಟೈಪ್ನ ಎಂಪಿವಿಗಳು ಕೂಡ ಇದಾವೆ ಇವುಗಳನ್ನ 28% ಇದ್ದಿದ್ದು ಈಗ 40% ನ ಸ್ಪೆಷಲ್ ರೇಟ್ಗೆ ಹಾಕಲಾಗಿದೆ. ಇಲ್ಲಿ ಇಂಟರೆಸ್ಟಿಂಗ್ ವಿಚಾರ ಕೂಡ ಇದೆ. ಓ ಜಾಸ್ತಿ ಆಯ್ತು ಅಂತ ಅನಿಸಬಹುದು. ಆದರೆ ಮೇಲ್ನೋಟಕ್ಕೆ ಹಂಗೆ ಅನ್ಸುತ್ತೆ, ಕರೆಕ್ಟ್ ಆಗಿ ನೋಡಿದಾಗ ಬಹುತೇಕ ಕಾರುಗಳ ರೇಟ್ ಡೌನ್ ಆಗಿದೆ. ಹೆಚ್ಚಿನ ಕಾರುಗಳ್ದು. ಯಾಕೆ ಅಂತ ಹೇಳಿದ್ರೆ ಸ್ನೇಹಿತರೆ 28 ರಿಂದ 40ಕ್ಕೆ ಹೋದ್ರೆ ಡೌನ್ ಹೆಂಗೆ ಅಂತ ನೀವು ಕೇಳಬಹುದು. ಮುಂಚೆ 28% ಹೆಸರಿಗೆ ಜಿಎಸ್ಟಿ ಇದ್ದಿದ್ದು ಅದರ ಮೇಲೆ ಎಕ್ಸ್ಟ್ರಾ ಕಾಂಪೆನ್ಸೇಷನ್ ಸೆಸ್ ಅಂತ ಹೇಳಿ 15 22% ವರೆಗೆ ಎಕ್ಸ್ಟ್ರಾ ಟ್ಯಾಕ್ಸ್ ಹಾಕ್ತಾ ಇದ್ರು.
ಹೀಗಾಗಿ ಈಗ ಹೇಳಿದ ಪಟ್ಟಿಯಲ್ಲಿರೋ ಕೆಲವೊಂದಷ್ಟು ದೊಡ್ಡ ಗಾಡಿಗಳು ಎಸ್ಯುವಿ ಗಳ ಆಗಿರಬಹುದು ಸೆಡಾನ್ ಗಳಆಗಿರಬಹುದು ದೊಡ್ಡ ಗಾಡಿಗಳು ಅವುಗಳ ಟೋಟಲ್ ಜಿಎಸ್ಟಿ 50% ವರೆಗೆ ಇರ್ತಾ ಇತ್ತು 28% ಜಿಎಸ್ಟಿ ಪ್ಲಸ್ ಕಾಂಪೆನ್ಸೇಷನ್ ಸೆಸ್ ಸೇರಿ ಆದರೆ ಈ ಸಲ ಆ ಯಾವುದೇ ಕಾಂಪೆನ್ಸೇಷನ್ ಸೆಸ್ ಇರಲ್ಲ ಕೇವಲ 40% ಸ್ಪೆಷಲ್ ರೇಟ್ ಅಷ್ಟೇ ಇರುತ್ತೆ ಅಂತ ಹೇಳಿದ್ದಾರೆ ಹೀಗಾಗಿ ಕೆಲವೊಂದಷ್ಟು ಎಸ್ಯುವಿಗಳ ತೆರಿಗೆ ಡೌನೇ ಆಗುತ್ತೆ ಉದಾಹರಣೆಗೆ ಹೇಳೋದಾದ್ರೆಹೈ ಕ್ರಟ ಮಿಡ್ ಸೈಜ್ಡ್ಎಸ್ಯುವಿ ಬೇಸ್ ಪ್ರೈಸ್ 7.4 ಲಕ್ಷದ ಆಸುಪಾಸಿನಲ್ಲಿದೆ ಬೇಸ್ ಪ್ರೈಸ್ ಇದಕ್ಕಿನ್ನು ಎಕ್ಸ್ ಶೋರೂಮ್ ಪ್ರೈಸ್ ಅಲ್ಲ ಬೇಸ್ ಪ್ರೈಸ್ ಅದಕ್ಕೆ ಜಿಎಸ್ಟಿ ಆಡ್ ಆಗುತ್ತೆ ಅದಮೇಲೆ ಈಹಿಂದ 28% ಜಿಎಸ್ಟಿಪ 22% ಹೆಸ ಸೇರ್ತಾ ಇತ್ತು ಟೋಟಲ್ 50% ಜಿಎಸ್ಟಿ ಆಗ್ತಾ ಇತ್ತು ಹೀಗಾಗಿ ಎಕ್ಸ್ ಶೋರೂಮ್ ಬೆಲೆ 11.1 ಲಕ್ಷ ಇರ್ತಾ ಇತ್ತು ಬೇಸ್ ಮಾಡೆಲ್ ಆದರೆ ಈಗ ಕೇವಲ 40% ಟ್ಯಾಕ್ಸ್ ಇರೋದ್ರಿಂದ ಒಂದೇ ಫ್ಲಾಟ್ ರೇಟ್ ಇರೋದ್ರಿಂದ ಸೆಸ್ ಇಲ್ಲದೆ ಇರೋದ್ರಿಂದ ಕ್ರೇಟ ಬೆಲೆ 11 ಲಕ್ಷದ ಬದಲು 10ಲ36000 ರೂಪಾಯ ಆಗುತ್ತೆ ಸೋ 74ಸಾ ರೂಪಾಯ ಉಳಿತಾಯ ಆಗುತ್ತೆ ಒಂದು ಎಕ್ಸಾಂಪಲ್ಗೆ ಹೇಳಿದ್ದು ಇದನ್ನ ಲಕ್ಸರಿ ಕಾರ್ಸ್ ಲಕ್ಸರಿ ಅಥವಾ ದೊಡ್ಡ ಕಾರುಗಳಲ್ಲೂ ಕೂಡ ಅಷ್ಟೇ ಸ್ನೇಹಿತರೆ ಒಂದಿಷ್ಟು ಅಫೋರ್ಡಬಲ್ ಆಗಬಹುದುಮಮಸdesಬzಜಎಲ್ಸಿ ಈ ಹಿಂದೆ ಆನ್ ರೋಡ್ 85 ಲಕ್ಷ ರೂಪಾಯ ಆಗ್ತಾ ಇತ್ತು ಯಾಕಂದ್ರೆ 50% ಟೋಟಲ್ ಜಿಎಸ್ಟಿ ಬೀಳ್ತಾ ಇತ್ತು ಆದರೀಗ 40% ಜಿಎಸ್ಟಿ ಅಂದ್ರೆ 80 ಲಕ್ಷ ರೂಪಾಯ ಆಗುತ್ತೆ ಹೀಗಾಗಿ ಬರೋಬರಿ 5 ಲಕ್ಷ ರೂಪಾಯ ಉಳಿತಾಯ ಆಗುತ್ತೆ ಅದೇ ರೀತಿ BMಂw 530 Li5 ಸೀರೀಸ್ ಇದರಲ್ಲಿ 3 ಲಕ್ಷ ಸೇವ್ ಆಗಬಹುದು ಹಾಗೆ Audi Q ಸೀರೀಸ್ ಗಾಡಿಗಳಲ್ಲಿ ಐದರಿಂದ 7 ಲಕ್ಷ ವರೆಗೆ ಉಳಿತಾಯ ಆಗುತ್ತೆ ಫಾರ್ಚುನರ್ ನಲ್ಲಿ ಮೂರರಿಂದ ನಾಲ್ಕು ಲಕ್ಷ ರೂಪಾಯ ವರೆಗೆ ಉಳಿತಾಯ ಆಗೋ ನಿರೀಕ್ಷೆ ಇದೆ. ಸದ್ಯ ಭಾರತದಲ್ಲಿ ಲಕ್ಷುರಿ ಕಾರ್ಗಳ ಮಾರ್ಕೆಟ್ 1% ಇದೆ. ಈಗ ಜಿಎಸ್ಟಿ ಬದಲಾವಣೆಯಿಂದ 3% ತನಕನು ರೀಚ್ ಆಗಬಹುದು ಅನ್ನೋ ನಿರೀಕ್ಷೆ ಇದೆ. ಇವಿ ಗೆ ವರದಾನ ಹೈಬ್ರಿಡ್ ಗೆ ಶಾಕ್.
ಇದು ಇಂಪಾರ್ಟೆಂಟ್ ಇನ್ನೊಂದು ಕೆಟಗರಿ ಇದೆಯಲ್ಲ ಇವಿ ಮತ್ತೆ ಈತರ ಪೆಟ್ರೋಲ್ ಡೀಸೆಲ್ ಗ್ಯಾಸ್ ಕಾರ್ಗಳು ಮಾತ್ರ ಅಲ್ವಲ್ಲ ಹೈಬ್ರಿಡ್ ಗಳು ಇದ್ವಲ್ಲ ಸೋ ಅದರ ಬಗ್ಗೆ ನೋಡೋಣ ಈಗ ಆಲ್ರೆಡಿ ಹೇಳಿದ ಹಾಗೆ ಇವಿ ಗಳಲ್ಲಿ ಬದಲಾವಣೆ ಇಲ್ಲ ಸರ್ಕಾರ ಜನ ಹೋಗ್ತಾ ಹೋಗ್ತಾ ಇವಿ ಗಳಿಗೆ ಶಿಫ್ಟ್ ಆಗಬೇಕು ಅನ್ನೋ ಸರ್ಕಾರ ಉದ್ದೇಶ ಕ್ಲಿಯರ್ ಆಗಿ ಮತ್ತೆ ಎಸ್ಟಾಬ್ಲಿಷ್ ಆಗಿದೆ ಅಲ್ಲಿ ಬರಿ 5% ಇರುತ್ತೆ ಸಣ್ಣ ಕಾರುಗಳಿಗಿಂತಲೂ ಇವಿ ಕಾರ್ ತಗೊಂಡ್ರೆ ಕಮ್ಮಿ ಟ್ಯಾಕ್ಸ್ ಇರುತ್ತೆ 5% ಬ್ಯಾಟರಿ ಇದೆ ಸಿಕ್ಕಾಪಟ್ಟೆ ಕಾಸ್ಟ್ ಇರೋದ್ರಿಂದ ಅವುಗಳ ರೇಟ್ ಆಲ್ರೆಡಿ ಸ್ವಲ್ಪ ಜಾಸ್ತಿ ಇದೆ ಹಾಗಾಗಿ ಮತ್ತೆ ಜಿಎಸ್ಟಿ ಜಾಸ್ತಿ ಹಾಕ್ರಿ ತಗೊಳಲ್ಲ ಅನ್ನೋ ಕಾರಣಕ್ಕೋಸ್ಕರ ಕಮ್ಮಿ ಇಟ್ಟಿದ್ದಾರೆ ಎಷ್ಟು ಕಮ್ಮಿ ಟ್ಯಾಕ್ಸ್ ಅಂದ್ರೆ ಬೈಕ್ಗಳಿಗಿಂತ ಸಣ್ಣ ಬೈಕ್ಗಳಿಗಿಂತನೂ ಕಮ್ಮಿ ಟ್ಯಾಕ್ಸ್ ಇವಿಗೆ ಅದು ಇವಿ ಟೂ ವೀಲರ್ ಆದ್ರೂ ಅಷ್ಟೇ ಫೋರ್ ವೀಲರ್ ಆದ್ರೂ ಅಷ್ಟೇ ಯಾವ ವೀಲರ್ ಆದ್ರೂ ಅಷ್ಟೇ 5% ಆದರೂ ಕೂಡ ಸ್ನೇಹಿತರೆ ಬ್ಯಾಟರಿ ಕಾಸ್ಟ್ ಟೆಕ್ನಾಲಜಿ ಕಾಸ್ಟ್ ಎಲ್ಲ ಸ್ವಲ್ಪ ಜಾಸ್ತಿ ಇರೋದ್ರಿಂದ ಆರಂಭಿಕ ಹಂತ ಆಗಿರೋದ್ರಿಂದ ಈಗ ಪೆಟ್ರೋಲ್ ಡೀಸೆಲ್ ಕಾರುಗಳ ರೇಟೇ ತುಂಬಾ ಡೌನ್ ಆಗೋದ್ರಿಂದ ತುಂಬಾ ಜನ ಮತ್ತೆ ಇದಕ್ಕೆ ಬರಬಹುದು ಇವಿ ಬಿಟ್ಟು ಆ ಚಾನ್ಸಸ್ ಕೂಡ ಇರುತ್ತೆ ಅಲ್ಟಿಮೇಟ್ಲಿ ಅವರು ಟ್ಯಾಕ್ಸ್ ಎಷ್ಟು ಅಂತ ನೋಡೋಕ್ಕಿಂತ ಹೆಚ್ಚಾಗಿ ಫೈನಲ್ ಪ್ರಾಡಕ್ಟ್ ಗೆ ಎಷ್ಟು ಅಂತ ನೋಡ್ತಾರಲ್ಲ ಆ ವಿಚಾರ ಕೂಡ ಮಂಡಲ್ಲಿ ಇಟ್ಕೊಬೇಕು ಕಳೆದ ವರ್ಷ ಅಷ್ಟೇ ನಾವು 7% ಅಡಾಪ್ಟೇಷನ್ ರೀಚ್ ಆಗಿದ್ವಿ ಮತ್ತೆ ಸ್ಲೋ ಆಗಬಹುದು ಈಗ ಅದು ಇವಿ ಅಡಾಪ್ಟೇಷನ್ ಈಗ ಹೈಬ್ರಿಡ್ ವಿಚಾರಕ್ಕೆ ಬರೋಣ ಇವಿ ಗೆ ಫುಲ್ ಶಿಫ್ಟ್ ಆಗೋಕ್ಕಿಂತ ಮುಂಚೆ ಹೈಬ್ರಿಡ್ ಕಾರುಗಳ ಕಡೆಗೆ ಫೋಕಸ್ ಮಾಡೋಣ ಎಲೆಕ್ಟ್ರಿಕ್ ಮತ್ತೆ ಫಾಸಿಲ್ ಫ್ಯೂಲ್ ಪೆಟ್ರೋಲ್ ಡೀಸೆಲ್ ಇವುಗಳ ಹೈಬ್ರಿಡ್ ವರ್ಷನ್ನ ಗಾಡಿಗಳು ಇರ್ತವಲ್ಲ ಅವುಗಳಿಗೆ ಸ್ವಲ್ಪ ಸಪೋರ್ಟ್ ಕೊಡಿ ಅಂತ ಹೇಳಿ ಆಟೋಮೊಬೈಲ್ ಕಂಪನಿಗಳು ಕೇಳಿದ್ವು ಮುಖ್ಯವಾಗಿ ಯಾರು ಜಾಸ್ತಿ ಹೈಬ್ರಿಡ್ ಸೇಲ್ ಮಾಡ್ತಾರೆ ಇಂಡಿಯಾದಲ್ಲಿ ಇಲ್ಲಿಮರuti Suzuki ಮತ್ತೆ Toyota ದವರು ಸೇಲ್ ಮಾಡ್ತಾರೆ ಅವರ ಹತ್ರ ಅವರಿಬ್ರು ಆ ಟೆಕ್ನಾಲಜಿ ಶೇರ್ ಮಾಡ್ಕೊಂಡು ಸುಮಾರು ಕಾರುಗಳನ್ನ ಪಾಪ್ಯುಲರ್ ಕಾರ್ಸ್ ನ ಮಾಡ್ಕೊಂಡಿದ್ದಾರೆ ಸೋ ಸೊ ಅವರು ಕೇಳ್ಕೊಂಡಿದ್ರು. ಆದರೆ ಸರ್ಕಾರ ಅರ್ಧ ಮನವಿಯನ್ನ ಮಾತ್ರ ಪುರಸ್ಕರಿಸಿದೆ.
ಎಲ್ಲರಿಗೂ ಇಲ್ಲಿ ಅನುಕೂಲ ಮಾಡಿಕೊಟ್ಟಿಲ್ಲ. ಈ ಡಿಮ್ಯಾಂಡ್ ವಿಚಾರಕ್ಕೆ ಸಂಬಂಧಪಟ್ಟಂತೆ, ಹೈಬ್ರಿಡ್ ವಿಚಾರಕ್ಕೆ ಸಂಬಂಧಪಟ್ಟಂತೆ. 4ಮೀಟರ್ ಉದ್ದ 1200ಸಿಸಿ ಕೆಳಗಿನ ಪೆಟ್ರೋಲ್ ಎಲೆಕ್ಟ್ರಿಕ್ ಹಾಗೆ 1ವರಸಾವಸಿಸಿ ಒಳಗಿನ ಡೀಸೆಲ್ ಎಲೆಕ್ಟ್ರಿಕ್ ಕಾರ್ನ 18% ಜಿಎಸ್ಟಿ ಗೆ ತಗೊಂಡು ಬಂದಿದೆ ಅಲ್ಲಿ ಸ್ಮಾಲ್ ಕಾರ್ಸ್ ಅಲ್ಲಿ ಏನ್ ಮಾಡಿದ್ದಾರೋ ಇಲ್ಲೂ ಅದನ್ನೇ ಮಾಡಿದ್ದಾರೆ ಆದರೆ ಅದಕ್ಕಿಂತ ದೊಡ್ಡದು ದೊಡ್ಡ ಮಿಡ್ ಸೈಜ್ಡ್ ಮತ್ತು ಲಾರ್ಜ್ ಸೈಜ್ಡ್ ಹೈಬ್ರಿಡ್ ಕಾರುಗಳನ್ನ 40% ಜಿಎಸ್ಟಿ ಗೆನೆ ತಳ್ಳಿದ್ದಾರೆ ಹೀಗಾಗಿ ದೊಡ್ಡ ಹೈಬ್ರಿಡ್ ಕಾರ್ ತಗೊಳುವರಿಗೆ ನಿರೀಕ್ಷೆ ಮಾಡಿದಷ್ಟು ಲಾಭ ಇಲ್ಲ ಮುಂಚೆ ಕಂಪೇರ್ ಮಾಡಿದ್ರೆ 40% ಫ್ಲಾಟ್ ರೇಟ್ ವಿಥೌಟ್ ಸೆಸ್ ಇರೋದ್ರಿಂದ ಲಾಭ ಇದೆ ಇನ್ನೋವ ಹೈ ಕ್ರಾಸ್ ನಂತಹ ಲಾರ್ಜ್ ಹೈಬ್ರಿಡ್ ಗಾಡಿಗಳಲ್ಲಿ ಹತ್ತತ್ರಒಲ30ಸಾ ತನಕ ಸೇವ್ ಮಾಡಬಹುದು ಆದರೆ ಇವಿ ರೇಂಜ್ಗೆ ಕಮ್ಮಿ ಆಗುತ್ತೆ ಅನ್ನೋ ಆಸೆ ಇಡ್ಕೊಂಡಿದ್ರಲ್ಲ ಇಲ್ಲ ಇವಿ ರೇಂಜ್ಗೆ ಬರಬೇಕು ಅಂದ್ರೆ ಪ್ಯೂರ್ ಇವಿ ಇದ್ರೆ ಮಾತ್ರ ಅಂತ ಸರ್ಕಾರ ಹೇಳಿದೆ ಈ ರೀತಿ ಮಧ್ಯದಲ್ಲಿ ಸ್ವಲ್ಪ ಟೈಮ್ ಹೈಬ್ರಿಡ್ ಮಾಡಿ ಆಮೇಲೆ ಇವಿಗೆ ಹೋಗೋಣ ಅನ್ನೋ ಐಡಿಯಾವನ್ನ ಪುರಸ್ಕರಿಸಿಲ್ಲ ಡೈರೆಕ್ಟ್ ಇವಿ ಅಡಾಪ್ಟೇಶನ್ಗೆ ಜಾಸ್ತಿ ಮಹತ್ವ ಕೊಟ್ಟಿದೆ 5% ಇಟ್ಟಿದ್ದಾರೆ ಪ್ಯೂರ್ ಇವಿಗೆ ಯಾವ ಕಂಪನಿಗೆ ಲಾಭ ಇತ್ತೀಚಿನ ವರ್ಷದಲ್ಲಿ ಆಟೋಮೊಬೈಲ್ ಸೇಲ್ ಡೌನ್ ಆಗಿತ್ತು. ಹೀಗಾಗಿ ಜಿಎಸ್ಟಿ ಬದಲಾವಣೆ ಕಾರ್ ಕಂಪನಿಗಳಿಗೆ ದೊಡ್ಡ ಬೂಸ್ಟ್ ಕೊಡುತ್ತೆ. ಆಲ್ರೆಡಿ ನಿಫ್ಟಿ ಆಟೋ ಶೇರು ಇತೀಶನ ದಿನಗಳಲ್ಲಿ ಸುದ್ದಿ ಬಂದಲ್ಲಿಂದ ಜಿಎಸ್ಟಿ ಚೇಂಜ್ದು ಏರಿಕೆ ಆಗ್ತಾನೆ ಹೋಗಿತ್ತು. ಈ ಘೋಷಣೆಯಾದ ಮರುದಿನ ಕೂಡ 1% ಜಂಪ್ ಆಗಿತ್ತು ಹತ್ತ್ರ. ಅದರಲ್ಲೂ ಸ್ಮಾಲ್ ಕಾರ್ಸ್ ಪೋರ್ಟ್ಫೋಲಿಯೋ ಹೊಂದಿರೋ ಕಂಪನಿಗಳಿಗೆ ಹೆಚ್ಚು ಲಾಭ.ಮರuti suzuki tata motorಟರ್ಸ್ Hundai ಇವರಿಗೆಲ್ಲ ಹೆಚ್ಚು ಲಾಭ ಆಗುತ್ತೆ. ಅದರಲ್ಲೂ ಕೂಡಮರತ Suzuki ಇದರಲ್ಲಿ ಕಿಂಗ್ ಈ ಸೆಗ್ಮೆಂಟ್ ಅಲ್ಲಿ alಟೋವಗನ swift ಬಲಿನೋ ವಿಟ ಡಿಸೈire ಇವರದು ವೆರೈಟಿ ಗಾಡಿಗಳಿದಾವೆ ಈ ಸೆಗ್ಮೆಂಟ್ನಲ್ಲಿ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ಸ್ ಮತ್ತು ಸಬ್ ಫೋರ್ಮೀಟರ್ ಕಾಂಪ್ಯಾಕ್ಟ್ ಮಾಡೆಲ್ಸ್ ನ ಇವರು ಸಾಕಷ್ಟು ಹೊಂದಿದ್ದಾರೆ ಹಾಗೆ ಟಾಟಾ ಇವರದು ಕೂಡ ಇದೆ. ಇವರು ಕಾಂಪ್ಯಾಕ್ಟ್ ಮತ್ತು ಸ್ಮಾಲ್ ಎಸ್ಯುವಿ ಕಿಂಗ್ ಗಳು ಯಾವೆಲ್ಲಾ ಕಾರ್ಸ್ ಅಂತ ನಿಮಗೆ ಆವಾಗಲೇ ಹೇಳಿದ್ವಿ. ಆದರೆ ಹೈಬ್ರಿಡ್ ಹಾಗೂ ಪ್ರೀಮಿಯಂ ಕಾರ್ಗಳನ್ನ ನಂಬಿಕೊಂಡಿದ್ದ ಕಂಪನಿಗಳು ಈಗ ಸ್ಟ್ರಾಟಜಿಯನ್ನ ಚೇಂಜ್ ಮಾಡಬೇಕಾಗಿ ಬರಬಹುದು. ಸ್ಮಾಲ್ ಕಾರ್ಸ್ ಕಡೆಗೆ ಜಾಸ್ತಿ ಫೋಕಸ್ ಮಾಡೋಕೆ ಶುರು ಮಾಡ್ತಾರಾ ಅಥವಾ ಸಬ್ ಫೋರ್ಮೀಟರ್ ಕ್ಯಾಟಗರಿಯಲ್ಲಿ ಆ 1,500 ಸಿಸಿ ಇದ್ದಂತಹ ಗಾಡಿಗಳನ್ನ ಸ್ವಲ್ಪ ಚಿಕ್ಕದು ಮಾಡಿ 1200 ಸಿಸಿ ಟರ್ಬೋ ಪೆಟ್ರೋಲ್ ಕೊಟ್ಟು ಪವರ್ ಜಾಸ್ತಿ ಕೊಟ್ಟು ಯಾಕಂದ್ರೆ ಟರ್ಬೋ ಪೆಟ್ರೋಲ್ ಕೊಟ್ಟಾಗ ಅದೇ ಸೈಜ್ ಅಲ್ಲಿ 1200 ಸಿಸಿ ಯಲ್ಲೇ 1,700 ಸಿಸಿ ಲೆವೆಲ್ನ ಪವರ್ ಜನರೇಟ್ ಆಗುತ್ತೆ.
ಆಟೋಮೊಬೈಲ್ ಇಂಡಸ್ಟ್ರಿ ಟರ್ಬೋ ಪೆಟ್ರೋಲ್ ಕಡೆ ಮುಖ ಮಾಡ್ತಿರೋದೇ ಅದಕ್ಕೆ ಟ್ಯಾಕ್ಸ್ ಕಮ್ಮಿನು ಆಗುತ್ತೆ. ಈಗ ಉದಾಹರಣೆಗೆ 1000ಸಿಸಿಯ ಒಂದು ಟರ್ಬೋ ಪೆಟ್ರೋಲ್ ಇಂಜಿನ್ ನಿಮಗೆ ರೆಗ್ಯುಲರ್ ಇಂಜಿನ್ ಅಲ್ಲಿ ಒಂದೂವರೆ ಸಾವ ಸಿಸಿ ಲೆವೆಲ್ ಗೆ ಪವರ್ ಜನರೇಟ್ ಮಾಡುತ್ತೆ ಹೆಚ್ಚು ಕಮ್ಮಿ ಸೋ ಟ್ಯಾಕ್ಸೇಷನ್ ಕಮ್ಮಿನೇ ಬೀಳುತ್ತಲ್ಲ ಹೀಗಾಗಿ ಆ ರೀತಿ ಏನಾದ್ರೂ ಅಡ್ಜಸ್ಟ್ಮೆಂಟ್ ಮಾಡ್ಕೊಂಡು ಹೊಸ ಸ್ಟ್ರಾಟಜಿಯೊಂದಿಗೆ ಬರಬೇಕಾಗುತ್ತೆ ಪ್ರೀಮಿಯಂ ಮತ್ತು ಮಿಡ್ ಸೈಜ್ ನಲ್ಲಿ ಜಾಸ್ತಿ ಸೇಲ್ ಮಾಡ್ತಿದ್ದವರು ಆದರೆ ಸ್ನೇಹಿತರೆ ಮಿಡ್ ಮತ್ತು ಲಾರ್ಜ್ ಕಾರ್ಗಳಲ್ಲೂ ಕೂಡ ಬಹಳ ಸೇಲ್ ಕಮ್ಮಿ ಆಗುತ್ತೆ ಅಂತ ಹೇಳೋಕೆ ಆಗಲ್ಲ ಯಾಕಂತ ಹೇಳಿದ್ರೆ ನಮ್ಮ ದೇಶದಲ್ಲಿ ನಿಧಾನಕ್ಕೆ ಜನ ಅಲ್ಲಿಗೆ ಮೂವ್ ಆಗೋಕೆ ಶುರು ಮಾಡಿದ್ರು ಈಗ ಮುಂಚೆ ಕಂಪೇರ್ ಮಾಡಿದ್ರೆ 30% ಅಂತ ದೊಡ್ಡದು ಕಂಡ್ರು ಕೂಡ ಮುಂಚೆ ಸೆಸ್ ಎಲ್ಲ ಇದ್ದಿದ್ದರಿಂದ ಇವಾಗಿನಗಿಂತ ಜಾಸ್ತಿನೇ ಟ್ಯಾಕ್ಸ್ ಆಗುತ್ತೆ ಇವಾಗ ಇನ್ನು ಕಮ್ಮಿನೇ ಆಗುತ್ತೆ ಅಲ್ಲೂ ಕೂಡ ಒಂದು ಲಕ್ಷ ಒಂದರ ಲಕ್ಷ ಹಿಂಗೆಲ್ಲ ಉಳಿತಾಯನೆ ಆಗುತ್ತೆ ಹಾಗಾಗಿ ಬಹಳ ದೊಡ್ಡ ಸೇಲ್ಸ್ ನಲ್ಲಿ ವ್ಯತ್ಯಾಸ ಆಗಲಿಕ್ಕಿಲ್ಲ ಅವರಿಗೆ ಎಕ್ಸ್ಟ್ರಾ ಭಯಂಕರವಾಗಿರೋ ಅಡ್ವಾಂಟೇಜ್ ಸಿಕ್ಕಿಲ್ಲ ಬಿಟ್ರೆ ಎಕ್ಸ್ಟ್ರಾ ಒಂದು ಸಣ್ಣ ಪ್ರಮಾಣದ ಬೆನಿಫಿಟ್ ಮುಂಚೆ ಕಂಪೇರ್ ಮಾಡಿದ್ರೆ ಇವಾಗ ಆಗಿದೆ ಜೊತೆಗೆ ಪ್ಯಾಂಡಮಿಕ್ ಮುಂಚೆ 50% ಸ್ಮಾಲ್ ಕಾರ್ ಸೇಲ್ ಆಗ್ತಿದ್ವು ಆದರೆ ಲಾಸ್ಟ್ ಫೈವ್ ಇಯರ್ಸ್ ಅಲ್ಲಿ ಜನ ತಗೊಳೋಣ ಮಜಾ ಮಾಡೋಣ ಅಂತ ಹೇಳಿ ಎಲ್ಲ ಎಸ್ಯುವಿ ಗಳ ಕಡೆಗೆ ಹೋಗ್ತಿದ್ದಾರೆ ಮಿಡ್ ಸೈಜ್ ಕಾರ್ಗಳ ಕಡೆ ಜಾಸ್ತಿ ಹೋಗ್ತಿದ್ದಾರೆ. ಮುಕ್ಕಾಲು ವಾಸಿ ಈಗ 60 70% ಈಗ ಎಸ್ಯುವಿ ಗಳು ಮಿಡ್ ಸೈಜ್ದು ಮತ್ತೆ ಲಾರ್ಜ್ ಸೇಲ್ ಆಗ್ತಿರೋದು. ಸ್ಮಾಲ್ ಕಾರ್ಸ್ ಬರಿ 30 33% ಗೆ ಬಿದ್ದು ಹೋಗ್ಬಿಟ್ಟಿದೆ ಇವಾಗ. ಹೀಗಾಗಿ ನಾವು ಕಾರ್ ತಗೊಳೋದು ಯಾವಾಗ ಇಷ್ಟೊಂದು ರೇಟ್ ಇದೆ ಎಷ್ಟೊಂದು ಟ್ಯಾಕ್ಸ್ ಇದೆ ದುಡ್ಡಿದ್ರೂ ಕೂಡ ಕೆಲವರು ಇರ್ಲಿ ಇಷ್ಟೊಂದು ಯಾರು ಟ್ಯಾಕ್ಸ್ ಕಡ್ತಾರೆ ಅಂತ ಸುಮ್ನಿದ್ದವರೆಲ್ಲ ಸ್ಮಾಲ್ ಕಾರ್ಸ್ ಕಡೆಗೆ ಎಂಟ್ರಿ ಲೆವೆಲ್ ಸಿಡಾನ್ ಮತ್ತು ಸ್ಮಾಲ್ ಎಸ್ಯುವಿ ಗಳ ಕಡೆಗೆ ಮುಖ ಮಾಡಬಹುದು. ಆದ್ರೆ ಫಸ್ಟ್ ಕಾರ್ ಸೇಲ್ ಮಾಡಿ ಅಪ್ಗ್ರೇಡ್ ಮಾಡ್ತೀನಿ ಅಂತ ಹೊರಟಿರೋರು ಅಥವಾ ಸ್ವಲ್ಪ ದೊಡ್ಡ ಗಾಡಿ ಬೇಕು ನನಗೆ ತಗೋಬೇಕಾದ್ರೆ ದೊಡ್ಡದು ತಗೊಂತೀನಿ ನನಗೆ ಸ್ವಲ್ಪ ಎಸ್ಯುವಿ ತರದ್ದು ಬೇಕು ಮಿಡ್ ಸೈಜ್ ಬೇಕು ಅಟ್ಲೀಸ್ಟ್ ಅಂತ ಯೋಚನೆ ಮಾಡೋರು ಅವರೇನು ಚೇಂಜ್ ಮಾಡ್ತಾರೆ ಅಂತ ಅನ್ನಿಸಲ್ಲ ಬಹಳ ಯಾಕಂದ್ರೆ 40% ಅಂದ್ರೂ ಕೂಡ ಈಗ ಸೆಸ್ ಇಲ್ಲದೆ ಇರೋದ್ರಿಂದ ಫ್ಲಾಟ್ ರೀಡ್ ಆಗಿರೋದ್ರಿಂದ ಕೆಲವೊಂದು ಕ್ಯಾಟಗರಿಯಲ್ಲಿ ಮುಂಚೆಗಿಂತ ಉಳಿತಾಯನೆ ಇವಾಗಲೂ ಆಗೋದ್ರಿಂದ ಅವರು ಅದೇ ರೀತಿ ಕಾರುಗಳನ್ನ ತಗೋಬಹುದು ಆ ಸೆಗ್ಮೆಂಟ್ ಕೂಡ ತನ್ನ ಗ್ರೋತ್ ಅನ್ನ ಕಂಟಿನ್ಯೂ ಮಾಡೋಕ್ಕೆ ಸಾಧ್ಯತೆ ಇರುತ್ತೆ ಸೋ ಓವರ್ಆಲ್ ಆಟೋಮೊಬೈಲ್ ಇಂಡಸ್ಟ್ರಿನೇ ಗ್ರೋ ಆಗಬಹುದು ಅಂತ ಯಾವದ ಸೆಗ್ಮೆಂಟ್ ಕಮ್ಮಿ ಆಗುತ್ತೆ ಇನ್ನೊದರಿಂದ ಕಿತ್ಕೊಂಡು ಬಿಡುತ್ತೆ ಅನ್ನೋಕಿಂತ ಹೆಚ್ಚಾಗಿ ಎಂಟೈರ್ ಸೆಗ್ಮೆಂಟ್ ಗ್ರೋ ಆಗಬಹುದು ಇದರಿಂದ ಅನ್ನೋ ನಿರೀಕ್ಷೆಯನ್ನ ಇಟ್ಕೊಳ್ಳಲಾಗಿದೆ.