ಒಂದು ಹೊಸ ಸ್ಮಾರ್ಟ್ ಫೋನ್ ಪರ್ಚೇಸ್ ಮಾಡಬೇಕು ಅಂತ ಅನ್ಕೊಂಡಿದ್ರೆ ನಾನು ಹೇಳೋ ಲಿಸ್ಟ್ ಅಲ್ಲಿ ಯಾವುದಾದ್ರೂ ಇಷ್ಟ ಆದ್ರೆ ಆ ಫೋನ್ಗೆ ನೀವು ವೇಟ್ ಮಾಡಬಹುದು. ಸೋ ಮುಂದಿನ ವರ್ಷ ನನಗೆ ಅನಿಸಿದಂಗೆ ಫೋನ್ ನ ಪ್ರೈಸ್ ಹೆವಿ ಜಾಸ್ತಿ ಆಗುತ್ತೆ ಆಯ್ತಾ? ನಾನ್ ಹೇಳೋದಾದ್ರೆ ತಗೊಂಡ್ರೆ ಪ್ರೀವಿಯಸ್ ಜನರೇಷನ್ ಹಳೆ ಸ್ಮಾರ್ಟ್ ಫೋನ್ ತಗೊಂಡ್ರೆನೇ ಒಳ್ಳೆದು ಅಂತ ನನಗೆ ಎಲ್ಲೋ ಒಂದು ಕಡೆ ಅನ್ಸೋಕೆ ಶುರುವಾಗಿದೆ. ಬನ್ನಿ ಡೈರೆಕ್ಟ್ ಆಗಿ ಶುರು ಮಾಡೋಣ. ಮೊದಲನೇದಾಗಿ Oppo ಬ್ರಾಂಡಿಂಗ್ ಇಂದ ಕೆಲವೊಂದು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗ್ತಾ ಇದೆ ಈ ಜನವರಿಯಲ್ಲಿ. Oppo Reno 15 ಸೀರೀಸ್ ಆಯ್ತಾ? ಮೋಸ್ಟ್ಲಿ 15, 15 Pro ಮತ್ತೆ pro ಪ್ಲಸ್ ಲಾಂಚ್ ಮಾಡಿದ್ರು ಮಾಡಬಹುದು. ಗ್ಯಾರೆಂಟಿ ಇಲ್ಲ ಎಷ್ಟು ಮಾಡ್ತೀರಿ ಅಂತ ಒಟ್ಟನಲ್ಲಿ ಜನವರಿಯಲ್ಲಿರenನೋ 15 ಸೀರೀಸ್ ಅಂತೂ ಬರ್ತಾ ಇದೆ. ಸೋ ಈ ಫೋನ್ ನ ಎಲ್ಲಾ ವೇರಿಯಂಟ್ ಗಳಲ್ಲಿ ಡೈಮಂಡ್ ಸಿಟಿ 8450 ಪ್ರೊಸೆಸರ್ ಇರುತ್ತೆ ಅಂತ ಹೇಳಲಾಗ್ತಾ ಇದೆ. ಇದು ಕನ್ಫರ್ಮ್ ಇಲ್ಲ ಆಯ್ತಾ 200 mp ಕ್ಯಾಮೆರಾ ಇರುತ್ತಂತೆ 200ಮೆಗಾಪಿಕ್ಸಲ್ ನ ಕ್ಯಾಮೆರಾ ಅಮೋಲ್ಡ್ ಡಿಸ್ಪ್ಲೇ ಆಬ್ವಿಯಸ್ಲಿ 1.5kೆ ಕೆ ರೆಸಲ್ಯೂಷನ್ 120ಹ ರಿಫ್ರೆಶ್ ರೇಟ್ 6200 mh ಕೆಪ್ಯಾಸಿಟಿ ಬ್ಯಾಟರಿ ಇರುತ್ತಂತೆ ವೈರ್ಡ್ ವೈರ್ಲೆಸ್ ಚಾರ್ಜಿಂಗ್ ಎರಡು ಸಹ ಇರುತ್ತಂತೆ ಹೇಳಲಾಗ್ತಾ ಇದೆ ಜೊತೆಗೆ ಐಪಿ ರೇಟಿಂಗ್ ಮೆಟಾಲಿಕ್ ಫ್ರೇಮ್ ಎಲ್ಲ ಇರುತ್ತೆ ಐಪಿ 69 ಕೊಡಬಹುದು ಆಯ್ತಾ ಎಲ್ಲಾ ಸೀರೀಸ್ ನಲ್ಲೂ ಸಣ್ಣ ಪುಟ್ಟ ಚೇಂಜಸ್ ಇರುತ್ತೆ ಅಷ್ಟೇ ನನಗೆ ಅನಿಸದಂಗೆ ನೋಡೋಣ.
ಈ ಸ್ಮಾರ್ಟ್ ಫೋನ್ ಈ ವರ್ಷ 50 ರಿಂದ 60ಸಾ ರೇಂಜ್ಗೆ ಹೋಗಬಹುದು ಅಂತ ಹೇಳಲಾಗ್ತಾ ಇದೆ 50 ರಿಂದ 60ಸಾ ಯಾವನ್ ಕೊಡ್ತಾನೆ ಗುರು ಈ Oppo Reno 15 ಸೀರೀಸ್ಗೆ ಒಟ್ಟಿಗೆ ಮಿನಿಮಮ್ 40 45000 ಗ್ಯಾರಂಟಿ ಬೇಸ್ ವೇರಿಯಂಟ್ಗೆನೆ ಒನ್ ಟೈಮ್ಅಲ್ಲಿ ಈ Oppo Reno ಸೀರೀಸ್ 20 25000 ರೂಪಾಯಿಂದ ಶುರುವಾಗ್ತಾ ಇತ್ತು. ಬಟ್ ಈ ವರ್ಷರನೋ 15 ಯಾಕೋ 40,000 ದಿಂದ ಶುರುವಾಗೋ ಸಾಧ್ಯತೆ ಇದೆ ಆಯ್ತಾ ಕ್ರೇಜಿ ಗುರು ಹೆವಿ ಪ್ರೈಸ್ ಜಾಸ್ತಿ ಆಗ್ತಾ ಇದೆ ಸ್ಮಾರ್ಟ್ ಫೋನ್ದು ಈ ವರ್ಷ. ನೆಕ್ಸ್ಟ್ Vivo X 200T ಆಲ್ರೆಡಿ 300 ಸೀರೀಸ್ ಬಂದಿದೆ ಬಟ್ Vivo ದವರು X 200T ಅಂತ ಒಂದು ಸ್ಮಾರ್ಟ್ ಫೋನ್ ಲಾಂಚ್ ಮಾಡಬಹುದು. ಇದ್ರಲ್ಲಿ ಡೈಮಂಡ್ ಸಿಟಿ 9400 ಪ್ರೊಸೆಸರ್ ಇರುತ್ತಂತೆ. ಸೋ ಇದರಲ್ಲಿ 6500 mh ಕೆಪ್ಯಾಸಿಟಿ ಬ್ಯಾಟರಿ ಹೈಯರ್ ರಿಫ್ರೆಶ್ ರೇಟ್ ಜೈಸ್ ಅವರದು ಕ್ಯಾಮೆರಾ ಐಪಿ 68 ರೇಟಿಂಗ್ ಎಲ್ಲಾ ಸಕತ್ತಾಗಿರುತ್ತೆ ಕ್ಯಾಮೆರಾ ಕೂಡ ಚೆನ್ನಾಗಿರುತ್ತೆ ಅಂತ ಹೇಳ್ತಾ ಇದ್ದಾರೆ. ನಂಗ ಅನಿಸದಂಗೆ ಈ ಸ್ಮಾರ್ಟ್ ಫೋನ್ 60,000 ರೇಂಜ್ ಅಲ್ಲಿ ಲಾಂಚ್ ಆಗಬಹುದು ಅಂತ ಅನ್ನಿಸ್ತಾ ಇದೆ ಒಳ್ಳೆ ಕ್ಯಾಮೆರಾ ಜೊತೆಗೆ ಜನವರಿಯ ಕೊನೆ ವಾರದಲ್ಲಿ ಸ್ಮಾರ್ಟ್ ಫೋನ್ ಬರುತ್ತೆ ಅಂತ ಹೇಳ್ತಾ ಇದ್ದಾರೆ. ಸೋ ಇದು ಕೂಡ ಒಂತರ ಸ್ಪೆಕ್ಯುಲೇಷನ್ೇ ಆಯ್ತಾ ಕನ್ಫರ್ಮ್ ಇಲ್ಲ ಸೋ ತುಂಬಾ ಜನ ಇದರ ಬಗ್ಗೆ ಮಾತನಾಡ್ತಾ ಇದ್ದಾರೆ.
ಸ್ಮಾರ್ಟ್ ಫೋನ್ ಕನ್ಫರ್ಮ್ ಆಗಿರುವಂತ ಸ್ಮಾರ್ಟ್ ಫೋನ್ Oppo Reno 15 ಮೋಸ್ಟ್ಲಿ ಒಂದೇ ಒಂದು ಸ್ಮಾರ್ಟ್ ಫೋನ್ ಲಾಂಚ್ ಆಗಬಹುದು ಗೊತ್ತಿಲ್ಲ ಪ್ರೋ ನು ಲಾಂಚ್ ಮಾಡಬಹುದು pro ಲಾಂಚ್ ಮಾಡಬಹುದು ಅಥವಾ ಬರಿ redಡಮನಟ 15 ಒಂದೇ ಲಾಂಚ್ ಮಾಡಿದ್ರು ಮಾಡಬಹುದು ಗ್ಯಾರೆಂಟಿ ಇಲ್ಲ ಒಟ್ಟ 100% ಈ ಸ್ಮಾರ್ಟ್ ಫೋನ್ ಜನವರಿ ಆರನೇ ತಾರೀಕು ಲಾಂಚ್ ಆಗ್ತಾ ಇದೆ ನಂಗಸದಂಗೆ ಈ ಸ್ಮಾರ್ಟ್ ಫೋನ್ ಒಂದು 20000 ರೇಂಜ್ ಅಲ್ಲಿ ಲಾಂಚ್ ಆಗಬಹುದು. ಈ ಫೋನ್ ನಲ್ಲಿ ಸ್ನಾಪ್ಡ್ರಾಗನ್ 6s ಜನ್ 3 ಪ್ರೊಸೆಸರ್ ಇದೆ. ಸೋ ಕಡಿಮೆ ಆಯ್ತು ನನಗೆ ಅನಿಸದಂಗೆ ಅಥವಾ ಡೈಮಂಡ್ ಸಿಟಿ ಪ್ರೊಸೆಸರ್ ಇದ್ರೂ ಇರಬಹುದು ಹೇಳಕ ಆಗಲ್ಲ. ಸೋ ಒಟ್ಟನಲ್ಲಿ ಯಾವುದೇ ಇದ್ರೂ 6s ಅಂತರಿ 20,000ಕ್ಕೆ ನಗ ಅನಿಸ್ತಂಗೆ ಕಡಿಮೆನೆ. ಮತ್ತು ಬ್ಯಾಟರಿ ಅಪ್ರೋಕ್ಸಿಮೇಟ್ಲಿ ಒಂದು 6000 mh ಕೆಪ್ಯಾಸಿಟಿ ಇರುತ್ತೆ ಅಂತ ಹೇಳಲಾಗ್ತಾ ಇದೆ. ಮೋಸ್ಟ್ಲಿ ಈ ಸ್ಮಾರ್ಟ್ ಫೋನ್ ತುಂಬಾ ಥಿನ್ ಆಗಿರುತ್ತೆ ಅಂತ ಕಾಣುತ್ತೆ ಆಯ್ತಾ ಸೋ ಲೀಕ್ಸ್ ಗಳ ಪ್ರಕಾರ ನೋಡೋಣ ಹೆಂಗಿರುತ್ತೆ ಅಂತ ಮತ್ತು ಒಂದೊಂದು ಲೆವೆಲ್ ಗೆ ಒಳ್ಳೆ ಕ್ಯಾಮೆರಾ ಒಂದು ಲೆವೆಲ್ಗೆ ಇರೋ ಫಾಸ್ಟ್ ಚಾರ್ಜರ್ ನನಗೆ ಯಾಕೋ ಈ ರೆಡ್ಮಿ ಸೀರೀಸ್ ಮೇಲೆ ಹೋಪ್ಸೇ ಇಲ್ಲ ಆಯ್ತಾ ಪ್ರೈಸ್ ಬರ್ತಾ ಬರ್ತಾ ಹೆವಿ ಜಾಸ್ತಿ ಮಾಡಿದ್ರು ಒಟ್ಟಿಗೆ ಆರನೇ ತಾರೀಕು ಬರ್ತಿದೆ ನೋಡೋಣ ಎಷ್ಟುಕ್ಕೆ ಲಾಂಚ್ ಮಾಡ್ತಾರೆ ಸ್ಪೆಸಿಫಿಕೇಶನ್ ಹೆಂಗಿರುತ್ತೆ ಅನ್ಬಾಕ್ಸ್ ಮಾಡ್ತೀನಿ ವೈಟ್ ಮಾಡ್ತಾ ಇರಿ.
ಸ್ಮಾರ್ಟ್ ಫೋನ್ ಗ್ಲೋಬಲ್ ಆಗಿ ಲಾಂಚ್ ಆಗ್ತಿರುವಂತಶಿ 17 ಹೆವಿ ಎಕ್ಸ್ಪೆಕ್ಟೇಷನ್ ಇದೆ ಈ ಸ್ಮಾರ್ಟ್ ಫೋನ್ಗೆ ನಮ್ಮ ದೇಶದಲ್ಲಿ ಗೊತ್ತಿಲ್ಲ ಲಾಂಚ್ ಆಗುತ್ತಾ ಏನು ಅಂತ ಒಟ್ಟಿಗೆ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಈ ಸ್ಮಾರ್ಟ್ ಫೋನ್ ಅಲ್ಲಿ ಇರುತ್ತೆ ಅಂತ ನನಗೆ ಎಲ್ಲೋ ಒಂದು ಕಡೆ ಅನ್ನಿಸ್ತಾ ಇದೆ. ಎಲ್ಟಿಪಿ ಒಳ್ಳೆ ಡಿಸ್ಪ್ಲೇ 120 ರಿಫ್ರೆಶ್ ರೇಟ್ ಸ್ನಾಪ್ 8ಜನ್ 5 ಲೇಟೆಸ್ಟ್ ಸ್ನಾಪ್ಡ್ರಾಗನ್ ಪ್ರೊಸೆಸರ್ ಬ್ಯಾಂಕಿಂಗ್ ಕ್ಯಾಮೆರಾ ಇರುತ್ತಂತೆ 7000 m ಕೆಪ್ಯಾಸಿಟಿ ಬ್ಯಾಟರಿ ಫಾಸ್ಟ್ ಚಾರ್ಜರ್ ವೈರ್ಲೆಸ್ ಚಾರ್ಜಿಂಗ್ ಐಪಿ ರೇಟಿಂಗ್ ಪ್ರತಿಯೊಂದು ಕೂಡ ಕೊಟ್ಟಿದ್ದಾರೆ. ನಮ್ಮ ದೇಶದಲ್ಲಿ ಲಾಂಚ್ ಆಗಲ್ಲ ಅಂತ ಎಲ್ಲ ಒಂದು ಕಡೆ ಅನಸೆ ಆಗ್ಲಿ ಅಟ್ಲೀಸ್ಟ್ ಆದ್ರೂನು ಕೆಲವು ಜನರು ಪರ್ಚೇಸ್ ಮಾಡ್ತಾರೆ ಕ್ಯಾಮೆರಾಸ್ ಬಂದಿಲ್ಲ ಅಂದ್ರೆ ನೋಡೋಣ ಇಂಪೋರ್ಟ್ ಮಾಡೋಕ್ಕೆ ಟ್ರೈ ಮಾಡ್ತೀನಿ ಇದನ್ನ ಆತ ಇಂಪೋರ್ಟ್ ಮಾಡ್ಸಾದ್ರು ಅನ್ಬಾಕ್ಸಿಂಗ್ ಮಾಡೋಣ ಏನ ಅಂತೀರಾ ಇನ್ನು ಮುಂದಿನ ಸ್ಮಾರ್ಟ್ ಫೋನ್ ಕನ್ಫರ್ಮ್ ಆಗಿ ಲಾಂಚ್ ಆಗ್ತಾ ಇದೆ Realme 16 Pro ಸೀರೀಸ್ Realme 16 Pro ಮತ್ತು Realme 16 Pro ಪ ಎರಡು ಲಾಂಚ್ ಆಗ್ತಾ ಇದೆ ನಂಗೆ ಅನಿಸದಂಗೆ ಈ Realme 16 Pro ನಲ್ಲಿ ಡೈಮಂಡ್ ಸಿಟಿ 7300 ಪ್ರೊಸೆಸರ್ ಇರುತ್ತಂತೆ ಐ ಹೋಪ್ ಇದು ಒಂದು 17 18 ಲಾಂಚ್ ಆದ್ರೆ ಈ ಪ್ರೋಸೆಸರ್ ಓಕೆ 200 MP ಕ್ಯಾಮೆರಾ ಇರುತ್ತಂತೆ 8 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಪೆರಿಸ್ಕೋಪ್ ಗ್ಯಾರಂಟಿ ಇಲ್ಲ ಇದರು ಇರಬಹುದೇನು 7000 mh ಕೆಪ್ಯಾಸಿಟಿ ಬ್ಯಾಟರಿ 80ವಟ ಫಾಸ್ಟ್ ಚಾರ್ಜರ್ 144 ಹಟ್ಸ್ ಇಂದ ಅಮೂಲ್ಯ ಡಿಸ್ಪ್ಲೇ ಅಂತ ಹೇಳಲಾಗ್ತಾ ಇದೆ. ನೋಡೋಣ ಹೆಂಗಿರುತ್ತೆ ಮೆಟಾಲಿಕ್ ಫ್ರೇಮ್ ಎಲ್ಲ ಕೊಟ್ಟು ಒಂದು ಸ್ವಲ್ಪ ಕಡಿಮೆಗೆ ಲಾಂಚ್ ಮಾಡಿದ್ರೆ ಅವರು ಮತ್ತೆ ರಿಕವರ್ ಆಗ್ತಾರೆ Realme ನವರು.
ಪ್ರೊಸೆಸರ್ ಕ್ಯಾಮೆರಾ ಅಲ್ಲಿ ಇಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಯನ್ನ ಮಾಡಿ ಎರಡನ್ನೂ ಕೂಡ ಲಾಂಚ್ ಮಾಡಬಹುದು ನಂಗೆ ಅನ್ನಿಸಿದಂಗೆ ಡಿಸೈನ್ ಎರಡೂ ಸೇಮ್ ಇರುತ್ತೆ ಅಂತ ಎಲ್ಲೋ ಒಂದು ಕಡೆ ಅನ್ನಿಸ್ತಾ ಇದೆ ನೋಡೋಣ ಬರ್ಲಿ. ಇನ್ನು ಮುಂದಿನ ಸ್ಮಾರ್ಟ್ ಫೋನ್ Samsung ಕಡೆಯಿಂದ Galaxy A07 ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ನಂಗೆ ಅನಿಸದಂಗೆ ಈ ಸ್ಮಾರ್ಟ್ ಫೋನ್ ಎಂಟ್ರಿ ಲೆವೆಲ್ ಆದ್ರೂ ಒಂದು 15,000ಕ್ಕೆ ಲಾಂಚ್ ಆಗಬಹುದೇನೋ 10 ರಿಂದ 15,000 ರೇಂಜ್ ಅಲ್ಲಿ. ಸೊ ಇದು 4G ಫೋನ್ ಆಗಿರುತ್ತಂತೆ. ವಾಟ್ಸ್ Samsung ಅವರು ಯಾವ ಕಾಲದಲ್ಲಿ ಅವರೇ ಗುರು 4G ಫೋನ್ ಈಗಲೂವೆ. ಸೋ HD ಪ್ಲಸ್ ಎಲ್ಸಿಡಿ ಡಿಸ್ಪ್ಲೇ helಲಿ G9 ಪ್ರೊಸೆಸರ್ 4G ಪ್ರೊಸೆಸರ್ ಇದು. ಆಮೇಲೆ ಆರು ವರ್ಷ ಓಎಸ್ ಅಪ್ಡೇಟ್ ಕೊಡ್ತಾರೆ ಅಂತಪ್ಪ ಇದಕ್ಕೆ ವಾಟ್ 50 mಪ ಕ್ಯಾಮೆರಾ ಸೋ ಮಿಡ್ ಜನವರಿ ಅಷ್ಟರಲ್ಲಿ ಈ ಫೋನ್ ಬರುತ್ತಂತೆ. ಸೋ ನೋಡಿ ಎಂಟ್ರಿ ಲೆವೆಲ್ ನೋಡೋಣ ಇನ್ನ ಸ್ವಲ್ಪ ಪ್ರೈಸ್ ಕಡಿಮೆ ಮಾಡಿದ್ರೆ ಮೋಸ್ಟ್ಲಿ 10000 ಒಳಗೆ ಲಾಂಚ್ ಮಾಡಿದ್ರೆ ಅಜ್ಜಿ ತಾತಂಗೆಲ್ಲ ಕೊಡ್ಸಕೆರೆ ಓಕೆ ಈ ಫೋನ್ 5ಜ ಇಲ್ವಲ್ಲ ಬಟ್ ಅವರಿಗೆಲ್ಲ ಅಜ್ಜಿ ತಾತಂಗೆಲ್ಲ ಮ್ಯಾಟರ್ ಆಗಲ್ಲ 5g ಗಜಿ 4G ಸಿಕ್ಬಿಟ್ರೆ ಸಾಕು ಅಂತವರು ಓಕೆ ನೋಡೋಣ ಒಟ್ಟಿಗೆ ಪ್ರೈಸ್ ಮೇಲೆ ಡಿಪೆಂಡ್ ಇನ್ನು ಮುಂದಿನ ಸ್ಮಾರ್ಟ್ ಫೋನ್ ಮೋಟರಲa ಕಡೆಯಿಂದ ಎಡ್ಜ್ 70 ಫ್ಯೂಷನ್ ಇದು ಕೂಡ ಸ್ಪೆಕ್ಯುಲೇಷನ್ ಕನ್ಫರ್ಮ್ ಇಲ್ಲ ಸೋ ಈ ಎಡ್ಜ್ 70 ಫ್ಯೂಷನ್ ಕೂಡ ತುಂಬಾ ತಿನ್ ಆಗಿರುತ್ತೆ ಅಂತ ಹೇಳಲಾಗ್ತಾ ಇದೆ 6000 mh ಕೆಪ್ಯಾಸಿಟಿ ಬ್ಯಾಟರಿ ಅಂತೆ ಮತ್ತೆ 50 MP ಕ್ಯಾಮೆರಾ ಪಿಓಲೆಡ್ ಡಿಸ್ಪ್ಲೇ ಸೊ ಇದೆಲ್ಲ ಇರುತ್ತಂತೆ ಒಟ್ಟನಲ್ಲಿ ಕನ್ಫರ್ಮ್ ಇಲ್ಲ ಇದು ಕೂಡ ಬರಬಹುದು.
OnePlus ಕಡೆಯಿಂದ OnePlus 15T ಸ್ಮಾರ್ಟ್ ಫೋನ್ ಕೂಡ ಲಾಂಚ್ ಆಗಬಹುದು ಸ್ಪೆಕ್ಯುಲೇಷನ್ಸ್ ಇದೆ. ಸೊ ಇದು ನನಗೆ ಅನಿಸ್ತಂಗೆ ತುಂಬಾ ಕಾಂಪ್ಯಾಕ್ಟ್ ಆಗಿರುತ್ತಾ ಅಂತ ಎಲ್ಲ ಒಂದು ಕಡೆ ಅನ್ನಿಸ್ತಾ ಇದೆ. ಸೊ 6.3 in ಸೊ 165 Hಸ್ ನ ರಿಫ್ರೆಶ್ ರೇಟ್ ಅಂತೆ 7000 mAh ಕೆಪ್ಯಾಸಿಟಿ ಬ್ಯಾಟರಿ ಅಂತೆ. 3D ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್. ಸ್ಪೆಕ್ಯುಲೇಷನ್ ನಂಗೆ ಅನ್ನಿಸಿದಂಗೆ ಇದು. ಲೇಟೆಸ್ಟ್ ಮೋಸ್ಟ್ಲಿ ಅಟ್ಲೀಸ್ಟ್ ಏಟ್ ಎಲೈಟ್ ಪ್ರೊಸೆಸರ್ ಆದ್ರೂ ಕೊಡ್ತಾರೆ ಈ ಫೋನ್ ನಲ್ಲಿ ಅಂತ ಕಾಣುತ್ತೆ ಅಥವಾ ಎಟ್ ಜನ್ ಫೈವ್ ಇದ್ರೂ ಇರಬಹುದೇನೋ ಸೋ ಫೋನ್ ಸ್ಪೆಸಿಫಿಕೇಶನ್ ಚೆನ್ನಾಗಿದೆ ಪ್ರೈಸ್ ಆಬ್ವಿಯಸ್ಲಿ ಒಂದು 40 45000 ರೇಂಜ್ ಅಲ್ಲಿ ಇಡ್ತಾರೆ. ಗ್ಯಾರಂಟಿ ಇಲ್ಲ ಬಂದ್ರು ಬರಬಹುದು ಒಟ್ಟನಲ್ಲಿ ಲಾಂಚ್ ಆಗುತ್ತೆ ಸದ್ಯದಲ್ಲೇ. ಆಮೇಲೆ Vivo ದು Vivo V70 ಸೀರೀಸ್ ಇದು ಕೂಡ ಸ್ಪೆಕ್ಯುಲೇಷನ್ ಇದೆ ಜನವರಿಯಲ್ಲಿ ಲಾಂಚ್ ಆಗಬಹುದು ಅಂತ. v ಸೀರೀಸ್ ಅದು ಸರಿಯಾಗಿ ಲಾಂಚ್ ಆಗಿ ತುಂಬಾ ದಿನ ಆಗಿದೆ. ಸೊ ಇದರಲ್ಲಿ 144 ಇನ್ ಅಮೋಲ ಡಿಸ್ಪ್ಲೇ ಸ್ನಾಪ್ಡ್ರಾಗನ್ 7ಜನ್ 4 ಪ್ರೊಸೆಸರ್ ಸ್ವಲ್ಪ ಕಡಿಮೆ ಪವರ್ಜೈಸ್ ಕ್ಯಾಮೆರಾವನ್ನ ಈ ಸಲ vivo v70 ಇದ ಎಲ್ಲಾದಕ್ಕೂ ಆಗ್ತಾರೆ ಅಂತ ಹೇಳಲಾಗ್ತಾ ಇದೆ ಕನ್ಫರ್ಮ್ ಇಲ್ಲ 60 m ಕೆಪ್ಯಾಸಿಟಿ ಬ್ಯಾಟರಿ 90 ವಾಟ್ ಚಾರ್ಜಿಂಗ್ ಐಪಿ 686 ರೇಟಿಂಗ್ ಈ ಸಲ ಮೆಟಾಲಿಕ್ ಫ್ರೇಮ್ ಎಲ್ಲ ಕೊಟ್ಟಬಿಟ್ರೆ ನನಗೆ ಅನಿಸದಂಗೆ ಈ ಫೋನ್ ಚೆನ್ನಾಗಿರುತ್ತೆ vಿ ಸೀರೀಸ್ ಮುಂಚೆನೆ ಎಕ್ಸ್ಪೆನ್ಸಿವ್ ಆಲ್ರೆಡಿ 50 30ರ ಮೇಲೆ ಹೋಗ್ಬಿಟ್ಟಿದೆ ಅದು 30 40ಗೆ ಬಂದು ನಿಂತಿದೆ.
ಈ ವರ್ಷ ಏನಾದ್ರೂ ಸ್ವಲ್ಪ ಅಪ್ಡೇಟ್ ಎಲ್ಲ ಮಾಡಿದ್ರೆ ಹೊಸ ಹೊಸ ಪ್ರೊಸೆಸರ್ ಎಲ್ಲ ಹಾಕಿದ್ರೆ ಬಂದುಬಿಟ್ಟು ನಂಗೆ ಅನಿಸ್ತದಂಗೆ ಒಂದು 50,000ಕ್ಕೆ ಬಂದು ನಿಂತ್ಕೊಳ್ಳುತ್ತೆ. ನಂಗ ಅನಿಸ್ದಂಗೆ ಈ ವರ್ಷ ಎಲ್ಲರುವೇ ಹಳೆ ಪ್ರೊಸೆಸರ್ನೇ ಯೂಸ್ ಮಾಡ್ಬಿಟ್ಟು ಲಾಂಚ್ ಮಾಡಿದ್ರು ಮಾಡಬಹುದು ಏನಕೆಂದ್ರೆ ಎಲ್ಲಾ ಲೇಟೆಸ್ಟ್ ಪ್ರೊಸೆಸರ್ ಅಂತ ಸ್ಮಾರ್ಟ್ ಫೋನ್ ಗಳೆಲ್ಲ ಪ್ರೈಸ್ ಹೆವಿ ಜಾಸ್ತಿ ಇದೆ ಮತ್ತೆ ರಾಮ್ ದು ಸ್ಟೋರೇಜ್ದು ಚಿಪ್ಸೆಟ್ ಪ್ರೈಸ್ ಎಲ್ಲ ಕಿತ್ಕೊಂಡು ಮೇಲಕ್ಕೆ ಹೋಗಿದೆ ಅಲ್ವಾ ಸೋ ಅದರಿಂದ ಓವರಾಲ್ ಎಲ್ಲಾ ಸ್ಮಾರ್ಟ್ ಫೋನ್ಗಳ ಪ್ರೈಸ್ ನನಗೆ ಅನಿಸದಂಗೆ ಈ ವರ್ಷ ಹೆವಿ ಜಾಸ್ತಿ ಆಗುತ್ತೆ ಸೋ ತುಂಬಾ ಜಾಸ್ತಿ ಲಾಂಚಸ್ ಏನ ಇಲ್ಲ ಈ ತಿಂಗಳು ಕೆಲವೇ ಕೆಲವು ಸ್ಮಾರ್ಟ್ ಫೋನ್ ಗಳು ನೋಡಿ ನಿಮಗೆ ಇದರಲ್ಲಿ ಯಾವುದಾದ್ರೂ ಇಷ್ಟ ಆಯ್ತು ಅಂತಅಂದ್ರೆ ಫೋನ್ ಪರ್ಚೇಸ್ ಮಾಡೋ ಪ್ಲಾನ್ ಇದ್ರೆ ಪರ್ಚೇಸ್ ಮಾಡಕ್ಕೆ ಹೋಗ್ಬೇಡಿ ಸ್ವಲ್ಪ ವೇಟ್ ಮಾಡಿ ನೋಡಿ ನಿಮಗೆ ಇದು ಲಾಂಚ್ ಆದಮೇಲೆ ಪ್ರೈಸ್ ಓಕೆ ಆಯ್ತು ಸ್ಪೆಸಿಫಿಕೇಶನ್ ಓಕೆ ಆಯ್ತು ಅಂತ ಅಂದ್ರೆ ನೋಡ್ಕೊಂಡು ಪರ್ಚೇಸ್ ಮಾಡಬಹುದು ಒಟ್ಟನಲ್ಲಿ ಹೇಳ್ತೀನಿ ಕೇಳಿ ಈ 2026ನೇ ಇಸ್ವಿಯಲ್ಲಿ ಸ್ಮಾರ್ಟ್ ಫೋನ್ ಇಂಡಸ್ಟ್ರಿಗೆ ಒಂದು ಕರಾಳ ವರ್ಷವಾಗಬಹುದು ನಂಗೆ ಅನಿಸದಂಗೆ ಎಲ್ಲ ಸೇರ್ಕೊಂಡು ಸರ್ಸರಿಗೆ ತಲೆಗೆ ಹೊಡಿತಾ ಇದೆ ಸೇಲ್ಸ್ ಕಡಿಮೆ ಆಗಬಹುದು ಆಬ್ವಿಯಸ್ಲಿ ಪ್ರೈಸ್ ಜಾಸ್ತಿ ಆಯ್ತು ಅಂದ್ರೆ ಸೇಲ್ಸ್ ಕಡಿಮೆ ಆಗುತ್ತೆ ಜನ ತಗೊಳೋಕೆ ಹಿಂದೆ ಮುಂದೆ ನೋಡ್ತಾರೆ ಈಗ ನೋಡಿ ಆಬ್ವಿಯಸ್ಲಿ ರಾಮೋ ಸ್ಟೋರೇಜ್ ಶಾರ್ಟೇಜ್ ಇದೆ ಚಿಪ್ ಮ್ಯಾನ್ ಚಿಪ್ ಚಿಪ್ ಪ್ರೈಸ್ ಎಲ್ಲ ಮ್ಯಾನುಫ್ಯಾಕ್ಚರ್ ಮಾಡೋದಕ್ಕೆನೆ ಹೆವಿ ಜಾಸ್ತಿ ಚಾರ್ಜ್ ಮಾಡ್ತಾ ಇದ್ದಾರೆ ಅದರಿಂದ ಫೋನ್ ಪ್ರೈಸ್ ಜಾಸ್ತಿ ಆಗುತ್ತೆ ಆಬಿಯಸ್ಲಿ ಸೋ ಕಷ್ಟ ಇದೆ ಸೇಲ್ಸ್ ಆಗಲ್ಲ ಫೋನ್ಗಳು ತುಂಬಾ ಜಾಸ್ತಿ ಲಾಂಚ್ ಆಗದೇನು ಇರಬಹುದು ಅಥವಾ ಏನಾಗುತ್ತೆ.


