ನಿಮಗೆ ಇವತ್ತಿಂದ ಮೂರನೇ ತಾರೀಕು ಅಂದ್ರೆ ಜನವರಿ ಮೂರರ ತನಕ ಯಾವ ಯಾವ ಜಾಬ್ ಡೀಟೇಲ್ಸ್ ಕೊನೆಗೊಳ್ತಾ ಇದೆಯಲ್ಲ ಅದರ ಬಗ್ಗೆ ನಿಮಗೆ ಇದರಲ್ಲಿ ತಿಳಿಸಿಕೊಡ್ತೀವಿ ನೀವೇನಾದ್ರೂ ಅರ್ಜಿ ಹಾಕೋಕೆ ಮಿಸ್ ಮಾಡಿದ್ರೆ ಅಥವಾ ಇನ್ನು ಹಾಕ್ಬೇಕು ಅಂತ ನೋಟ್ ಡೌನ್ ಮಾಡಿ ಇಟ್ಕೊಂಡಿ ಹಾಕದ ಇದ್ರೆ ಈ ವಿಡಿಯೋನ ನೋಡಿ ಆದಷ್ಟು ಬೇಗ ಅರ್ಜಿಯನ್ನ ಹಾಕೋಬಹುದು ಇದನ್ನೆಲ್ಲ ಮುಂಚೆನೇ ವಿಡಿಯೋ ಮಾಡಿದ್ವಿ ನೀವು ಮಿಸ್ ಮಾಡಿದ್ರೆ ಅಂತ ಹೇಳಿ ಇದರ ವೀಕ್ಲಿ ಜಾಬ್ ಅಪ್ಡೇಟ್ಸ್ ಇವಾಗ ವಿಡಿಯೋನ ಶುರು ಮಾಡೋಣ ಡಿಸಿ ಆಫೀಸ್ ನೇಮಕಾತಿ ಡಿಸಿ ಆಫೀಸ್ ಇಂದ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನ ಕರೆದಿದ್ದಾರೆ ಇದಕ್ಕೆ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ನೇರ ನೇಮಕಾತಿ ಆಗಿದೆ ವಯೋಮಿತಿ ಮಿನಿಮಮ್ 18 ವರ್ಷ ಮ್ಯಾಕ್ಸಿಮಮ್ 55 ವರ್ಷದವರು ಕೂಡ ಅರ್ಜಿಯನ್ನ ನ್ನ ಹಾಕೋಬಹುದು.
ಅಂಗನವಾಡಿ ಟೀಚರ್ ಹುದ್ದೆಗಳು ಖಾಲಿ ಇದೆ ಇದು ಕೂಡ ಸರ್ಕಾರಿ ಹುದ್ದೆ ಇದಕ್ಕೂ ಕೂಡ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ಉಚಿತವಾಗಿ ನೀವು ಅರ್ಜಿಯನ್ನ ಹಾಕೋಬಹುದು ಯಾವುದೇ ರೀತಿಯ ಅರ್ಜಿ ಶುಲ್ಕ ಕೂಡ ಇಲ್ಲ ನೀವು 10ತ್ ಪಾಸ್ ಆಗಿದ್ದೀರಾ ಅಥವಾ 12th ಪಾಸ್ ಏನೇ ಆಗಿದ್ರೂ ಕೂಡ ಅರ್ಜಿ ಹಾಕೋಬಹುದು 10ೆತ್ ಪಾಸ್ ಅವರಿಗೂ ಹುದ್ದೆ ಖಾಲಿ ಇದೆ 12th ಪಾಸ್ ಅವರಿಗೂ ಹುದ್ದೆ ಖಾಲಿ ಇದೆ ಇದರ ಕೆಲವೊಂದು ಜಾಬ್ ಡೀಟೇಲ್ಸ್ 30ನೇ ತಾರೀಕು ಕೊನೆಗೊಳ್ತಾ ಇದೆ. ಇನ್ನೊಂದು ಇದೇ ಅಂಗನವಾಡಿ ಟೀಚರ್ ಹುದ್ದೆ 31ಕ್ಕೂ ಕೊನೆಗೊಳ್ತಾ ಇದೆ. ಸೋ ಆದಷ್ಟು ಬೇಗ ಈ ಹುದ್ದೆಗೆ ಅರ್ಜಿಯನ್ನ ಹಾಕೊಳ್ಳಿ. ನೆಕ್ಸ್ಟ್ ಜಾಬ್ ಯಾವುದು ಅಂತ ನೋಡೋದಾದ್ರೆ ಗವರ್ನಮೆಂಟ್ ಕಾಲೇಜ್ನಲ್ಲಿ ರಿಕ್ರೂಟ್ಮೆಂಟ್ ನ ಕರೆದಿದ್ದಾರೆ. ಈ ರಿಕ್ರೂಟ್ಮೆಂಟ್ ಎಷ್ಟು ಸ್ಯಾಲರಿ ಅಂತ ತಿಳ್ಕೊಳ್ಳೋದಾದ್ರೆ 45,000 ರೂಪಾಯಿ ತನಕ ಸ್ಯಾಲರಿ ಇರುತ್ತೆ. ಉದ್ಯೋಗ ಸ್ಥಳ ಬೆಂಗಳೂರು ಕರ್ನಾಟಕ.
ಸರ್ಕಾರಿ ಕಾಲೇಜ್ ಉದ್ಯೋಗ ಆಗಿರೋದ್ರಿಂದ ಆದಷ್ಟು ಬೇಗ ಅರ್ಜಿಯನ್ನ ಹಾಕೊಳ್ಳಿ ವಯೋಮಿತಿ ಎಷ್ಟು ಅಂತ ಕೇಳ್ತಾ ಇದ್ದೀರಾ ಮಿನಿಮಮ್ 18 ಮ್ಯಾಕ್ಸಿಮಮ್ 50 ವರ್ಷ ಆಗಿದ್ರೂ ತೊಂದರೆ ಇಲ್ಲ ನೀವು ಅರ್ಜಿಯನ್ನ ಹಾಕಬಹುದು ಇದಕ್ಕೂ ಕೂಡ ಯಾವುದೇ ರೀತಿ ಪರೀಕ್ಷೆ ಇರೋದಿಲ್ಲ ಆರಾಮಾಗಿ ಅರ್ಜಿಯನ್ನ ಹಾಕೊಳ್ಳಿ ಡೈರೆಕ್ಟ್ ರಿಕ್ರೂಟ್ಮೆಂಟ್ ನ ಪಡ್ಕೊಳ್ಳಿ. ಇದರ ಕೊನೆಯ ದಿನಾಂಕ 30 ಡಿಸೆಂಬರ್ 2025 ಐದು ಆದಷ್ಟು ಬೇಗ ಈ ಜಾಬ್ಗೂ ಕೂಡ ಅರ್ಜಿಯನ್ನ ಹಾಕಿಕೊಳ್ಳಿ ನೆಕ್ಸ್ಟ್ ಯಾವ ಹುದ್ದೆ ಅಂತ ನೋಡೋದಾದ್ರೆ ತಾಲೂಕ್ ಪಂಚಾಯಿತಿಯಿಂದ ನೇಮಕಾತಿಯನ್ನ ಕರೆದಿದ್ದಾರೆ ಇದು ಕೂಡ ಸರ್ಕಾರಿ ನೇಮಕಾತಿಯಾಗಿದೆ ಇದಕ್ಕೆ ನೀವು ಯಾವುದೇ ರೀತಿಯ ಅಪ್ಲಿಕೇಶನ್ ಫೀಸ್ ಕೊಡೋ ಅಗತ್ಯ ಇಲ್ಲ ಉಚಿತವಾಗಿ ನೀವು ಅರ್ಜಿಯನ್ನ ಹಾಕೋಬಹುದು ಜಿಲ್ಲಾ ಮ್ಯಾನೇಜರ್ ನಿಮ್ದಾಗಿಸಿಕೊಳ್ಳಬಹುದು ಮತ್ತೆ ಇವತ್ತೇ ಅರ್ಜಿಯನ್ನ ಸಲ್ಲಿಸಿ.
ತಾಲೂಕ್ ಪಂಚಾಯತ್ ಅಂತ ಹೇಳಿ ಲಿಂಕ್ನ ಕೊಟ್ಟಿದೀನಿ 31 ಡಿಸೆಂಬರ್ 2025 ಈ ಜಾಬ್ನ ಕೊನೆಯ ದಿನಾಂಕ ಆದಷ್ಟು ಬೇಗ ಅರ್ಜಿಯನ್ನ ಹಾಕೊಳ್ಳಿ ನೆಕ್ಸ್ಟ್ ಯಾವ ಜಾಬ್ ಕೊನೆಗೊಳ್ತಾ ಇದೆ ಅಂತ ನೋಡೋದಾದ್ರೆ ಸರ್ಕಾರಿ ನೇಮಕಾತಿ ಬೆಂಗಳೂರಿನಲ್ಲಿ ಇದಕ್ಕೆ ಕೂಡ ಯಾವುದೇ ರೀತಿಯ ಅರ್ಜಿ ಶುಲ್ಕ ಅಂದ್ರೆ ಅಪ್ಲಿಕೇಶನ್ ಫೀಸ್ ಇರೋದಿಲ್ಲ ಐಐಎಂಬಿ ಅಂತ ಹೇಳಿದ್ರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನವರು ಹುದ್ದೆಗಳಿಗೆ ಅರ್ಜಿಯನ್ನ ಕರೆದಿದ್ದಾರೆ ಯಾವುದೇ ಪರೀಕ್ಷೆ ಕೂಡ ಇರೋದಿಲ್ಲ ನೇರ ನೇಮಕಾತಿಯಾಗಿದೆ. ಐಐಎಂಬಿ ಅಂತ ಹೇಳಿ ಲಿಂಕ್ ನ ಕೊಟ್ಟಿದೀವಿ ಅಲ್ಲಿಂದ ಕ್ಲಿಕ್ ಮಾಡಿ 31 ಡಿಸೆಂಬರ್ ಕೊನೆಗೊಳ್ತಾ ಇದೆ ಈ ಹುದ್ದೆ ಆದಷ್ಟು ಬೇಗ ಅರ್ಜಿಯನ್ನ ಹಾಕೊಳ್ಳಿ ನೆಕ್ಸ್ಟ್ ಯಾವ ಹುದ್ದೆ ಕೊನೆಗೊಳ್ತಾ ಇದೆ ಅಂತ ನೋಡೋದಾದ್ರೆ ಡಿಆರ್ಡಿಓ ನವರು ಸರ್ಕಾರಿ ನೇಮಕಾತಿಯನ್ನ ಕರೆದಿದ್ದಾರೆಟೆತ್ ಐಟಿಐ ಪಾಸ್ ಆಗಿದ್ರೆ ಸಾಕು ನೀವು ಅರ್ಜಿಯನ್ನ ಹಾಕೋಬಹುದು ಇದು ಕೂಡ ನೇರ ನೇಮಕಾತಿಯಾಗಿದೆ ವೇತನ ಒ ಲಕ್ಷ ರೂಪಾಯಿ ತಿಂಗಳಿಗೆ ಸ್ಯಾಲರಿ ಸಿಗುವಂತಹ ಜಾಬ್ ಇದಾಗಿದೆ. ಡಿಆರ್ಡಿಓ ಅಂತ ಹೇಳಿ ಲಿಂಕ್ ಕೊಟ್ಟಿದೀವಿ 1 ಜನವರಿ 2026ಕ್ಕೆ ಈ ಜಾಬ್ ಕೊನೆಗೊಳ್ತಾ ಇದೆ ಆದಷ್ಟು ಬೇಗ ಅರ್ಜಿಯನ್ನ ಹಾಕೊಳ್ಳಿ ನೆಕ್ಸ್ಟ್ ಯಾವ ಜಾಬ್ ಅಂತ ನೋಡೋದಾದ್ರೆ ಗವರ್ನಮೆಂಟ್ ಯೂನಿವರ್ಸಿಟಿಯಲ್ಲಿ ರಿಕ್ರೂಟ್ಮೆಂಟ್ನ ಕರೆದಿದ್ದಾರೆ ಅಂದ್ರೆ ವಿಶ್ವವಿದ್ಯಾಲಯ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿಯನ್ನ ಕರೆದಿದ್ದಾರೆ ಇದಕ್ಕೂ ಕೂಡ ಯಾವುದೇ ರೀತಿ ಅರ್ಜಿ ಶುಲ್ಕ ಇರೋದಿಲ್ಲ ಯಾವುದೇ ಎಕ್ಸಾಮ್ ಅಂದ್ರೆ ಪರೀಕ್ಷೆ ಕೂಡ ಇಲ್ಲ ನೇರ ನೇಮಕಾತಿ ಆಗಿದೆ ವಯೋಮಿತಿ ಮಿನಿಮಮ್ 18 ವರ್ಷ ಆಗಿದೆಯಾ ಮ್ಯಾಕ್ಸಿಮಮ್ 60 ಎಲ್ಲರೂ ಹಾಕೋಬಹುದು 18 ರಿಂದ 60 ವರ್ಷದವರು ಇದು 2 ಜನವರಿ 2026ಕ್ಕೆ ಕೊನೆಗೊಳ್ತಾ ಇದೆ.
ಎನ್ಎಲ್ಎಸ್ಐಯು ಅಂತ ಹೇಳಿ ಲಿಂಕ್ ನ ಕೊಟ್ಟಿದೀವಿ ಅಲ್ಲಿಂದ ಕ್ಲಿಕ್ ಮಾಡಿ ಈ ಜಾಬ್ಗೆ ಅಪ್ಲೈ ಮಾಡಿ. ನೆಕ್ಸ್ಟ್ ಯಾವ ಹುದ್ದೆ ಅಂತ ನೋಡೋದಾದ್ರೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಶಾರ್ಟ್ ಆಗಿ ಹೇಳಬೇಕು ಅಂದ್ರೆ ಹೆಚ್ಎಎಲ್ ಅಂತ ಹೇಳ್ತಿವಲ್ಲ ಅವರು ಸರ್ಕಾರಿ ನೇಮಕತೆಯನ್ನು ಕರೆದಿದ್ದಾರೆ ಬೆಂಗಳೂರಿನಲ್ಲೇ ಖಾಲಿ ಇದೆ. ಇದಕ್ಕೆ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ. ವೇತನ,40,000 ರೂಪಯ ವಯೋಮಿತಿ ಮಿನಿಮಮ್ 18 ಮ್ಯಾಕ್ಸಿಮಮ್ 55 ವರ್ಷದವರ ತನಕ ಅರ್ಜಿ ಹಾಕೋಬಹುದು ಕೊನೆಯ ದಿನಾಂಕ 3 ಜನವರಿ 2026 ಬಾಕ್ಸ್ನಲ್ಲಿ hಚ್ಎಎಲ್ ಅಂತ ಹೇಳಿ ಲಿಂಕ್ ನ ಕೊಟ್ಟಿದೀವಿ. ಇವಾಗ ಆ ಲಿಂಕ್ ಹೇಗೆ ಕಾಣುತ್ತೆ ಅಂತ ತೋರಿಸ್ತಾ ಇದೀನಿ ನೋಡ್ಕೊಳ್ಳಿ ಇವಾಗ ಹೇಗೆ ಕಾಣುತ್ತೆ ಅಂತ ಹೇಳಿದ್ರೆ ಈ ರೀತಿಯ ಒಂದು ವಿಡಿಯೋ ಇರುತ್ತಲ್ಲ ಇಲ್ಲಿ ಸ್ಕ್ರೋಲ್ ಡೌನ್ ಮಾಡಿ ಇಲ್ಲಿ ನಿಮಗೆ ಲಿಂಕ್ ಸಿಗುತ್ತೆ ಇದು ಡಿಸ್ಕ್ರಿಪ್ಷನ್ ಅಲ್ಲಿ ಇರೋ ಲಿಂಕ್ ಇಲ್ಲಿ ಮೋರ್ ಅಂತ ಇದೆಯಲ್ಲ ಇದನ್ನ ಕ್ಲಿಕ್ ಮಾಡಿ ಇಲ್ಲಿ ಒಂದೇ ಲಿಂಕ್ ಅಥವಾ ಎರಡು ಲಿಂಕ್ ಕಾಣಿಸ್ತಾ ಇರುತ್ತೆ.


