ಜನವರಿ 1 2026 ರಿಂದ ಭಾರತದಲ್ಲಿ ಕೆಲ ನೀತಿಗಳಲ್ಲಿ ದೊಡ್ಡ ಬದಲಾವಣೆಗಳಾಗಿವೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡೋಕೆ ಕ್ರೆಡಿಟ್ ಸ್ಕೋರ್ ನಿಮ್ಮ ಸಂಬಳ ಬ್ಯಾಂಕ್ ಸಾಲ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಬದಲಾವಣೆ ಆಗಿದೆ ರೈತರಿಂದ ಸರ್ಕಾರಿ ನೌಕರರ ತನಕ ಸಾಮಾನ್ಯ ಜನರ ಮೇಲು ಇದು ಪರಿಣಾಮ ಬೀರುತ್ತೆ ಪ್ಯಾನ್ ಮತ್ತು ಆಧಾರ್ ಲಿಂಕ್ ಕಳೆದ ಎರಡು ಮೂರು ವರ್ಷಗಳಿಂದ ಸರ್ಕಾರ ತುತ್ತೂರಿ ಊದಿ ಕೇಳ್ತಾ ಇತ್ತು ಮಾಡ್ರಿ ಮಾಡ್ರಿ ಅಂತ ಗೋಗರಿತಾ ಇತ್ತು ದಯವಿಟ್ಟು ಆಧಾರ್ ಕಾರ್ಡನ್ನ ಪ್ಯಾನ್ ಗೆ ಲಿಂಕ್ ಮಾಡಿ ತುಂಬಾ ಇಂಪಾರ್ಟೆಂಟ್ ಅಂತ ಅಂತ ಡೆಡ್ ಲೈನ್ ಮೇಲೆ ಡೆಡ್ ಲೈನ್ ಚೇಂಜ್ ಮಾಡ್ತು. ಆದ್ರೆ ಸಾಕಷ್ಟು ಜನ ಇನ್ನು ಟೈಮ್ ಇದೆ ಅಂತ ಹೇಳಿ ನೆಗ್ಲೆಕ್ಟ್ ಮಾಡ್ತಾ ಬಂದ್ರು. ಆದರೆ ಡಿಸೆಂಬರ್ 31, 2025 ಕ್ಕೆ ಆ ಡೆಡ್ ಲೈನ್ ಮುಗಿದು ಹೋಗಿದೆ. ಇವತ್ತಿನಿಂದ ಅಂದ್ರೆ ಜನವರಿ 1, 2026 ರಿಂದ ನಿಮ್ಮ ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ಅದು ಕೇವಲ ಒಂದು ಪ್ಲಾಸ್ಟಿಕ್ ತುಂಡ ಅಷ್ಟೇ ನಿಮ್ಮ ಪ್ಯಾನ್ ಕಾರ್ಡ್ ಇನ್ ಆಪರೇಟಿವ್ ಅಂತ ಘೋಷಣೆ ಆಗುತ್ತೆ ಡೆಡ್ ಆಗುತ್ತೆ. ನೀವು ಹೊಸದಾಗಿ ಪ್ಯಾನ್ ಮಾಡಿಸಬೇಕಾಗುತ್ತೆ. ಒಂದು ವೇಳೆ ಮಾಡಿಸಿಲ್ಲ ಅಂದ್ರೆ ಲಿಂಕ್ ಬ್ಯಾಂಕ್ ಅಕೌಂಟ್ ಫ್ರೀಸ್ ಆಗುತ್ತೆ.
ನೀವು ಬ್ಯಾಂಕ್ನಲ್ಲಿ 50ಸಾಕ್ಕಿಂತ ಹೆಚ್ಚು ಹಣ ಡ್ರಾ ಮಾಡೋಕ್ಕೆ ಆಗೋದಿಲ್ಲ ಅಥವಾ ಡೆಪಾಸಿಟ್ ಮಾಡೋಕೆ ಆಗೋದಿಲ್ಲ ಅಲ್ಲಿ ಪ್ಯಾನ್ ಮ್ಯಾಂಡೇಟರಿ ಹಾಗೆ ಟಿಡಿಎಸ್ ಕಟ್ ಇಲ್ಲಿವರೆಗೆ ನಿಮಗೆ 10% ಟಿಡಿಎಸ್ ಕಟ್ ಆಗ್ತಿದ್ರೆ ಇನ್ನ ಮುಂದೆ ಅದು ಡಬಲ್ ಆಗುತ್ತೆ 20% ಟಿಡಿಎಸ್ ಕಟ್ ಮಾಡ್ತಾರೆ ಹಾಗೆ ಸಂಬಳಕ್ಕೆ ಕತ್ತರಿ ನೀವು ಉದ್ಯೋಗಿ ಆಗಿದ್ರೆ ನಿಮ್ಮ ಕಂಪನಿ ನಿಮ್ಮ ಸಂಬಳವನ್ನ ಹೋಲ್ಡ್ ಮಾಡಬಹುದು ಅಥವಾ ಟ್ಯಾಕ್ಸ್ ಜಾಸ್ತಿ ಹಾಕಬಹುದು ಜೊತೆಗೆ ಟಿಡಿಎಸ್ ಕಟ್ ಮಾಡೋದು ಮಾತ್ರ ಅಲ್ಲ ಅಲ್ಲಿ ಗಮನದಲ್ಲಿ ಇಡಬೇಕಾಗಿರೋ ಅಂಶ ಏನು ಅಂದ್ರೆ ನೀವು 13 ಲಕ್ಷಕ್ಕಿಂತ ಕೆಳಗಡೆ ಸಂಬಳ ಇತ್ತು ಅಂತ ಹೇಳಿದ್ರೆ ನಿಮ್ಮ ಇನ್ಕಮ್ ಇತ್ತು ಅಂದ್ರೆ ಟಿಡಿಎಸ್ ಕಟ್ ಆಗಿರೋದೆಲ್ಲ ರಿಫಂಡ್ ತಗೋಬಹುದಲ್ಲ ಅದು ತಗೊಳೋ ಆಗೋದಿಲ್ಲ 10ರ ಬದಲು 20 ಕಟ್ ಆಗೋದು ಮಾತ್ರ ಅಲ್ಲ ರಿಫಂಡ್ ತಗೊಳಕೆ ಆಗೋದಿಲ್ಲ ಪ್ಯಾನ್ ಇಲ್ಲ ಅಂದ್ರೆ ಅಷ್ಟು ಮಾತ್ರ ಅಲ್ಲ ಸರ್ಕಾರದ ಯಾವುದೇ ಸಬ್ಸಿಡಿ ಅಥವಾ ಸ್ಕೀಮ್ಗಳ ಲಾಭ ಪಡಿಬೇಕು ಅಂದ್ರು ಕೂಡ ಪ್ಯಾನ್ ಆಕ್ಟಿವ್ ಆಗಿರಲೇಬೇಕು ಸೋ ಇವತ್ತೇ ಚೆಕ್ ಮಾಡಿ ಒಂದು ವೇಳೆ ಇನ್ ಆಪರೇಟಿವ್ ಆಗಿದ್ರೆ ದಂಡ ಕಟ್ಟಿದನ್ನ ಬೇಗ ಸರಿ ಮಾಡ್ಕೊಳ್ಳೋಕ್ಕೆ ಇನ್ನು ಅವಕಾಶ ಇದೆ 1000 ರೂಪಾಯಿ ದಂಡ ಕಟ್ಟಬೇಕಾಗುತ್ತೆ ಈ ಮೊತ್ತವನ್ನ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ನಲ್ಲಿ ಮೈನರ್ ಹೆಡ್ 500 ಅಡಿಯಲ್ಲಿ ಪೇ ಮಾಡಬೇಕು ಆದರೆ ಅಲ್ಲಿವರೆಗೆ ನೀವು ಯಾವುದೇ ಫೈನಾನ್ಸಿಯಲ್ ಕೆಲಸ ಮಾಡಕ್ಕೆ ಆಗಲ್ಲ ಮೈಂಡ್ ಅಲ್ಲಿ ಇಟ್ಕೊಳ್ಳಿ ಬ್ಯಾಂಡ್ ಡೆಡ್ ಆಗಿದ್ರೆ ಇನ್ ಆಪರೇಟಿವ್ ಆಗಿದ್ರೆ ಇನ್ನು ಸಾಲ ತಗೊಳೋದು ಇನ್ಈಸಿ ಈಜಿ ಇಲ್ಲ ಕ್ರೆಡಿಟ್ ಸ್ಕೋರ್ ರೂಲ್ಸ್ ಚೇಂಜ್ ಆಗ್ತಾ ಇದೆ ಎರಡನೇ ಅತಿ ದೊಡ್ಡ ಬದಲಾವಣೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಸಿಬಿಲ್ ಸ್ಕೋರ್ ಇಲ್ಲಿವರೆಗೆ ಏನಾಗ್ತಿತ್ತು.
ನೀವು ಯಾವುದೋ ಒಂದು ಇಎಂಐ ಕಟ್ಟೋದು ಮರೆತು ಹೋಯ್ತು ಅಂಕೊಳ್ಳಿ ಬ್ಯಾಂಕ್ ನವರು ಆ ಮಾಹಿತಿಯನ್ನ ಕ್ರೆಡಿಟ್ ಬ್ಯೂರೋಗೆ ಕಳಿಸಕ್ಕೆ 15 ರಿಂದ 30 ದಿನ ಟೈಮ್ ತಗೊಳ್ತಾ ಇದ್ರು ಸೋ ನಿಮ್ಮ ಸ್ಕೋರ್ ಕಮ್ಮಿ ಆಗೋಕೆ ಒಂದು ತಿಂಗಳು ಬಫರ್ ಟೈಮ್ ಇರ್ತಿತ್ತು ಅಷ್ಟರಲ್ಲಿ ನೀವು ಲೋನ್ಗೆ ಅಪ್ಲೈ ಮಾಡಿದಿದ್ರೆ ತಗೊಳಕೆ ಏನಾದ್ರೂ ಹೆಲ್ಪ್ ಆಗ್ತಿತ್ತು ಆದ್ರೆ ಇವತ್ತಿನಿಂದ ಗ್ಯಾಪ್ ಇಲ್ಲ ಆರ್ಬಿಐ ಹೊಸ ರೂಲ್ಸ್ ಪ್ರಕಾರ ಬ್ಯಾಂಕುಗಳು ಇನ್ನ ಮುಂದೆ ಪ್ರತಿವಾರ ವೀಕ್ಲಿ ಬೇಸಿಸ್ ನಲ್ಲಿ ಗ್ರಾಹಕರ ಮಾಹಿತಿಯನ್ನ ಅಪ್ಡೇಟ್ ಮಾಡ್ಲೇಬೇಕು. ಈ ಚೇಂಜ್ ನಿಂದ ನೀವು ಇವತ್ತು ಸಾಲದ ಕಂತು ಮಿಸ್ ಮಾಡಿದ್ರೆ ಮುಂದಿನ ವಾರವೇ ನಿಮ್ಮ ಸಿಬಿಲ್ ಸ್ಕೋರ್ ಕೆಳಗೆ ಬೀಳುತ್ತೆ. ಇದರಿಂದ ಗ್ಯಾಪ್ ನ ಲೋನ್ಗೆ ಅಪ್ಲೈ ಮಾಡೋಣ ಅಂತ ಹೋದಾಗ ರಿಜೆಕ್ಟ್ ಆಗೋ ಚಾನ್ಸಸ್ ಜಾಸ್ತಿ ಆಗಿರುತ್ತೆ. ಇದರಲ್ಲಿ ಪಾಸಿಟಿವ್ ಅಂಶ ಕೂಡ ಇದೆ ನೀವು ಸಾಲವನ್ನ ಪೂರ್ತಿಯಾಗಿ ತೀರಿಸಿದ್ರು ಕೂಡ ಪ್ರೀ ಕ್ಲೋಜರ್ ಆ ಮಾಹಿತಿ ಕೂಡ ಬೇಗ ಅಪ್ಡೇಟ್ ಆಗುತ್ತೆ. ಈ ಹಿಂದೆ ಏನಾಗ್ತಿತ್ತು ಸಾಲ ತೀರಿಸಿ ಆಗಿದ್ರೂ ಕೂಡ ಅಪ್ಡೇಟ್ ಆಗೋಕ್ಕೆ ಟೈಮ್ ಜಾಸ್ತಿ ಆಗ್ತಿದ್ದರಿಂದ ಇನ್ನು ಬಾಕಿ ಇದೆ ಅಂತಾನೆ ತೋರಿಸ್ತಾ ಇತ್ತು. ಈಗ ಆ ಸಮಸ್ಯೆ ತಪ್ಪತ್ತೆ. ನಿಮ್ಮ ಸ್ಕೋರ್ ಬೇಗ ಇಂಪ್ರೂವ್ ಆಗುತ್ತೆ ಕ್ರೆಡಿಟ್ ಸ್ಕೋರ್ ಸಿಸ್ಟಮ್ ಅನ್ನ ಚೆನ್ನಾಗಿ ಯೂಸ್ ಮಾಡೋರದು. ಸರ್ಕಾರಿ ನೌಕರರಿಗೆ ಬಂಪರ್ ಈಗ ಸರ್ಕಾರಿ ನೌಕರರ ವಿಚಾರಕ್ಕೆ ಬರೋಣ. ಕಳೆದ ವರ್ಷ ಪೂರ್ತಿ ಎಂಟನೇ ವೇತನ ಆಯೋಗ ಯಾವಾಗ ಬರುತ್ತೆ ಅನ್ನೋ ಚರ್ಚೆ ನಡೀತಾ ಇತ್ತು. ರೂಲ್ಸ್ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಆಗಬೇಕು. ಏಳನೇ ವೇತನ ಆಯೋಗದ ಅವಧಿ ಮುಗಿದಿದೆ. ಹಾಗಾಗಿ ಇವತ್ತಿನಿಂದ. ಜನವರಿ 1 2026 ಎಂಟನೇ ವೇತನ ಆಯೋಗದ ಅವಧಿ ಶುರುವಾಗುತ್ತೆ ಅಂತ ನಿರೀಕ್ಷೆ ಇದೆ.
ಅವಧಿ ಶುರುವಾದ ತಕ್ಷಣ ಸಂಬಳ ಜಾಸ್ತಿ ಆಗುತ್ತೆ ಇಲ್ಲ ಆಯೋಗ ರಚನೆಯಾಗಿ ಅವರು ವರದಿ ಕೊಟ್ಟು ಅದು ಜಾರಿಯಾಗೋಕ್ಕೆ ಸ್ವಲ್ಪ ಟೈಮ್ ಹಿಡಿಯುತ್ತೆ. ಆದರೆ ಸರ್ಕಾರ ಏನೇ ನಿರ್ಧಾರ ತಗೊಂಡ್ರು ಕೂಡ ಅದು ಜನವರಿ 1 2026 ರಿಂದಲೇ ಪೂರ್ವಾನ್ವಯ ರೆಟ್ರೋಸ್ಪೆಕ್ಟಿವ್ ಎಫೆಕ್ಟ್ ಆಗಿ ಜಾರಿಯಾಗು ಚಾನ್ಸಸ್ ಇದೆ. ಅಂದ್ರೆ ನಿಮಗೆ ಮುಂದಿನ ದಿನಗಳಲ್ಲಿ ಸಿಗುವ ಸಂಬಳದ ಹೆಚ್ಚಳ ಇವತ್ತಿನಿಂದಲೇ ಲೆಕ್ಕ ಹಾಕಿ ಅರಿಯರ್ಸ್ ರೂಪದಲ್ಲೂ ಕೂಡ ಕೊಡ್ತಾರೆ. ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ತಿಯ ಡಿಎ ಕೂಡ 50% ದಾಟಿ ಮುಂದುವರೆಯುವ ಸಾಧ್ಯತೆ ಇದೆ ಇದು ಬೇಸಿಕ್ ಸ್ಯಾಲರಿ ಜೊತೆಗೆ ಮರ್ಜ್ ಆಗುತ್ತಾ ಅಥವಾ ಹೊಸ ಫಾರ್ಮುಲಾ ಬರುತ್ತಾ ಅನ್ನೋದನ್ನ ವೇಟ್ ಮಾಡಿ ನೋಡಬೇಕು.
ಸರ್ಕಾರಕ್ಕೆ ಸಿಗುತ್ತೆ ಎಲ್ಲ ಮಾಹಿತಿ. ಇನ್ನು ನೀವು ಟ್ಯಾಕ್ಸ್ ಫೈಲ್ ಮಾಡುವಾಗ ಕೆಲ ಖರ್ಚುಗಳನ್ನ ಆದಾಯಗಳನ್ನ ಮುಚ್ಚಿಡೋಕೆ ಟ್ರೈ ಮಾಡ್ತಾರೆ ಕೆಲವರು. ಇನ್ನು ಮುಂದೆ ಅದಕ್ಕೆ ಅವಕಾಶ ಇರಲ್ಲ. ಹೊಸ ಮಾದರಿಯ ಐಟಿಆರ್ ಫಾರ್ಮ್ಸ್ ಬರ್ತಾ ಇದೆ. ಅದರ ಸ್ಪೆಷಾಲಿಟಿ ಏನು ಅಂದ್ರೆ ಪ್ರೀ ಫೀಲ್ಡ್ ಡೇಟಾ ನೀವು ಫಾರ್ಮ್ ಓಪನ್ ಮಾಡೋ ಮುಂಚೆನೇ ಸರ್ಕಾರಕ್ಕೆ ನಿಮ್ಮ ಬಗ್ಗೆ ಎಲ್ಲ ಗೊತ್ತಾಗಿರುತ್ತೆ. ನೀವು ಶೇರ್ ಮಾರುಕಟ್ಟೆಯಲ್ಲಿ ಎಷ್ಟು ಲಾಭ ಮಾಡಿದ್ರಿ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ಬಂತು ಕ್ರೆಡಿಟ್ ಕಾರ್ಡ್ನಲ್ಲಿ ಎಷ್ಟು ಖರ್ಚು ಮಾಡಿದ್ರಿ ವಿದೇಶಿ ಪ್ರವಾಸಕ್ಕೆ ಎಷ್ಟು ಖರ್ಚು ಆಯ್ತು ಇವೆಲ್ಲವೂ ಆ ಫಾರ್ಮ್ ನಲ್ಲಿ ಮೊದಲೇ ಬಂದುಬಿಟ್ಟಿರುತ್ತೆ ನೀವು ಅದನ್ನ ಡಿಲೀಟ್ ಮಾಡೋ ಹಾಗಿಲ್ಲ ಇದು ಆನ್ಯುವಲ್ ಇನ್ಫಾರ್ಮೇಷನ್ ಸ್ಟೇಟ್ಮೆಂಟ್ ಎಐಎಸ್ ನ ನೆಕ್ಸ್ಟ್ ಲೆವೆಲ್ ಎಲ್ಲವೂ ಲೆಕ್ಕಕ್ಕೆ ಸಿಗುತ್ತೆ ಇದರಿಂದ ಎರರ್ ಗಳನ್ನ ಕೂಡ ಕಮ್ಮಿ ಮಾಡಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರ ರೈತರಿಗೆ ಹೊಸ ರೂಲ್ಸ್ ಫಾರ್ಮರ್ ಐಡಿ ಕಡ್ಡಾಯ ಭಾರತದ ಕೋಟ್ಯಂತರ ರೈತರಿಗೆ ಜೀವನಾಧಾರ ಆಗಿರೋದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಪಿ ಪಿಎಂ ಕಿಸಾನ್ ಯೋಜನೆ ಇದರಲ್ಲಿ ರೈತರಿಗೆ ವರ್ಷಕ್ಕೆ 6000 ರೂಪಾಯಿ ಅವರಿಗೆ ಗೊಬ್ಬರಕ್ಕೆ ಅದಕ್ಕೆ ಇದಕ್ಕೆನು ಒಂದು ಹೆಲ್ಪ್ ಸಿಗುತ್ತೆ ಈಗ ಸರ್ಕಾರ ಒಂದು ಹೊಸ ಡಿಜಿಟಲ್ ಐಡಿ ಸಿಸ್ಟಮ್ ತಂದಿದೆ ಯಾರೆಲ್ಲ ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಹಾಕ್ತಾರೋ ಅವರಿಗೆ ಮಾತ್ರ ಫಾರ್ಮರ್ ಐಡಿ ಕಡ್ಡಾಯವಾಗುತ್ತೆ.
ಈಗ ಆಲ್ರೆಡಿ ನೀವು ಹಳೆಯ ಫಲಾನುಭವಿ ಆಗಿದ್ರೆ ನೀವು ಟೆನ್ಶನ್ ಮಾಡ್ಕೊಳ್ಳೋ ಅಗತ್ಯ ಇಲ್ಲ ಹೊಸಬರಿಗೆ ತುಂಬಾ ಕನ್ಫ್ಯೂಷನ್ ಆಗಬಹುದು ಏನಿದು ಫಾರ್ಮರ್ ಐಡಿ ಅಂತ ಇದೊಂದು ಡಿಜಿಟಲ್ ಐಡೆಂಟಿಟಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ಮುಖ್ಯವಾಗಿ ನಿಮ್ಮ ಜಮೀನಿನ ದಾಖಲೆಗಳು ಒಂದೇ ಕಡೆ ಲಿಂಕ್ ಆಗಿರುತ್ತವೆ ಇದರಿಂದ ರೈತರಿಗೆ ಸಾಲ ಬೇಕಾದ್ರೂ ಇನ್ಶೂರೆನ್ಸ್ ಬೇಕಾದ್ರೂ ಅಥವಾ ಬೆಳೆ ಪರಿಹಾರ ಬೇಕಾದರೂ ಕೂಡ ಒಂದೇ ಐಡಿ ತೋರಿಸಿದ್ರೆ ಸಾಕು ಹತ್ತು ಕಡೆ ಅಲದಾಡೋದು ತಪ್ಪುತ್ತೆ ಸೋ ರೈತರ ಎಲ್ಲ ಮಾಹಿತಿಯನ್ನ ಒಂದೇ ಸೂರ ನಡಿತಾ ಇರೋ ಪ್ರಯತ್ನವನ್ನ ಸರ್ಕಾರ ಮಾಡ್ತಾ ಇದೆ ವಾಣಿಜ್ಯ ಸಿಲಿಂಡರ್ ಬೆಲೆಯರಿಕೆ ಕಮರ್ಷಿಯಲ್ ಸಿಲಿಂಡರ್ ರೆಸ್ಟೋರೆಂಟ್ ಅಲ್ಲಿ ಇಲ್ಲೆಲ್ಲ ಬಳಸ್ತಾರಲ್ಲ ಮನೆ ಬಿಟ್ಟು ಬೇರೆ ಕಡೆ ಕಮರ್ಷಿಯಲ್ ಸಿಲಿಂಡರ್ಗಳ ರೇಟ್ ಜಾಸ್ತಿ ಆಗ್ತಾ ಇದೆ 19ಕೆಜಿ ತೂಕದಕ್ಕೆ 111 ರೂಪಾಯ ಹೆಚ್ಚು ಹೋಟೆಲ್ ರೆಸ್ಟೋರೆಂಟ್ ಗಳ ಮೇಲೆ ಹೆಚ್ಚಿನ ಹೊರೆ ಅಲ್ಟಿಮೇಟ್ಲಿ ಹೋಟೆಲ್ ಮೆನುಗಳು ನಮ್ಮ ಬಾಯಿಯನ್ನ ಸ್ವಲ್ ಸ್ವಲ್ಪ ಜಾಸ್ತಿ ಸುಡ್ತಾವೆ ಇನ್ಮೇಲೆ ಆದ್ರೆ ಸಮಾಧಾನದ ವಿಚಾರ ಅಂದ್ರೆ ಗೃಹ ಬಳಕೆ ಮನೆಲ್ಲಿ ಬಳಸೋ ಸಿಲಿಂಡರ್ ಪ್ರೈಸ್ ನಲ್ಲಿ ಏನು ಚೇಂಜಸ್ ಮಾಡಿಲ್ಲ ಯುಪಿಐ ಪೇಮೆಂಟ್ಗೂ ಹೊಸ ನಿಯಮ ಇನ್ನು ನಾವು ದಿನನಿತ್ಯ ಬಳಸೋ ಯುಪಿಐ ಫೋನ್ಪೇಗೂಗಲ್ಪೇ ಇಲ್ಲದ ಜೀವನ ಇರಲ್ಲಲ್ಲ ಬೇಕೇ ಬೇಕಲ್ವಾ ಅದು ಆದರೆ ಇತ್ತೀಚಿಗೆ ಫ್ರಾಡ್ಗಳು ಕೂಡ ಸಿಕ್ಕಾಪಟ್ಟೆ ಜಾಸ್ತಿ ಆಗಿದ್ದಾರೆ ಮೋಸ ನಡೀತಾ ಇದೆ
ಇದನ್ನ ತಡೆಯೋಕೆಎನ್ಪಿಸಿಐ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಬ್ಯಾಂಕುಗಳು ಹೊಸ ರೂಲ್ಸ್ ತಂದಿವೆ ಅದರಲ್ಲಿ ಮೊದಲನೆದು ಬಲ್ಕ್ ಟ್ರಾನ್ಸಾಕ್ಷನ್ ಬ್ಲಾಕ್ ಅಂದ್ರೆ ಒಂದೇ ಬಾರಿಗೆ ಬೇರೆ ಬೇರೆ ಅಕೌಂಟ್ಗಳಿಗೆ ಅಥವಾ ಜನರಿಗೆ ದುಡ್ಡು ಕಳಿಸೋದು ಅಥವಾ ರಿಸೀವ್ ಮಾಡೋದರ ಮೇಲೆ ನಿಗಾ ಇಡಲಾಗುತ್ತೆ ಅದು ಇವತ್ತಿನಿಂದ ಜಾರಿಯಾಗಿದೆ ಹಾಗೆ ಸಿಮ್ ವೆರಿಫಿಕೇಶನ್ವ ಮತ್ತು ಟೆಲಿಗ್ರಾಮ ಮೂಲಕ ನಡೆಯುವ ಬ್ಯಾಂಕಿಂಗ್ ಫ್ರಾಡ್ ತಳಿಯೋಕೆ ಸಿಮ್ ಕಾರ್ಡ್ ವೆರಿಫಿಕೇಶನ್ ಇನ್ನು ಸ್ಟ್ರಿಕ್ಟ್ ಮಾಡಲಾಗಿದೆ ಹಾಗೆ ಬ್ಯಾಂಕಿಂಗ್ ಚೆಕ್ ಕ್ಲಿಯರೆನ್ಸ್ ಕೂಡ ಇನ್ ಮುಂದೆ ಸ್ಪೀಡ್ ಆಗುತ್ತೆ ಕಂಟಿನ್ಯೂಯಸ್ ಕ್ಲಿಯರಿಂಗ್ ಸಿಸ್ಟಮ್ ಬರೋದ್ರಿಂದ ಚೆಕ್ ಜಮೆ ಮಾಡಿದ ಕೆಲವೇ ಗಂಟೆಗಳಲ್ಲಿ ದುಡ್ಡು ಅಕೌಂಟ್ಗೆ ಬರಬಹುದು ಎರಡು ಮೂರು ದಿನ ಕಾಯೋ ಅವಶ್ಯಕತೆನೇ ಇರೋದಿಲ್ಲ ಇದರ ಜೊತೆಗೆ ಆರ್ಬಿಐ ಕೋ ಲೆಂಡಿಂಗ್ ಸಿಸ್ಟಮ್ ನಲ್ಲಿ ಹೊಸ ರೂಲ್ಸ್ ತಂದಿದೆ ಏನಿದು ಕೋಲ್ ಲೆಂಡಿಂಗ್ ಸಿಂಪಲ್ ಆಗಿ ಹೇಳ್ತೀವಿ ಸಾಮಾನ್ಯವಾಗಿ ಒಂದು ದೊಡ್ಡ ಬ್ಯಾಂಕ್ ಒಂದುಎನ್ಬಿಎಫ್ಸಿ ಉದಾಹರಣೆಗೆ ಮುತ್ತೂಟ್ ಫೈನಾನ್ಸ್ ಅಥವಾ ಬಜಾಜ್ ಫನ್ಸವ ಅಂಕೊಳ್ಳಿ ಇಬ್ಬರು ಸೇರಿ ಒಬ್ಬ ಗ್ರಾಹಕನಿಗೆ ಸಾಲ ಕೊಡ್ತಾರೆ ಅದನ್ನ ಕೋಲ್ ಲೆಂಡಿಂಗ್ ಅಂತಾರೆ ಜನವರಿಒ 2026 ರಿಂದ ಜಾರಿಗೆ ಬಂದಿರೋ ರೂಲ್ಸ್ ಪ್ರಕಾರ ಈ ಇಬ್ಬರು ಸಾಲ ಕೊಡುವವರು ಬ್ಯಾಂಕ್ ಮತ್ತು ಎನ್ಬಿಎಫ್ಸಿ ಕೇವಲ ಸಾಲ ಕೊಟ್ಟು ಸುಮ್ನಾಗೋ ಹಾಗಿಲ್ಲ ಸಾಲದ ಒಟ್ಟು ಮೊತ್ತದಲ್ಲಿ ಶೇಕಡ ಕನಿಷ್ಠ 10ನ್ನ ಅಂದ್ರೆ 10% ಅನ್ನ ಆಯಾ ಸಂಸ್ಥೆಗಳು ತಮ್ಮದೇ ಖಾತೆಯಲ್ಲಿ ಉಳಿಸಿಕೊಳ್ಳಬೇಕು ಅಂದ್ರೆ ಸಾಲದ ಹೊಣೆಗಾರಿಕೆಯನ್ನ ಇಬ್ಬರು ಹಂಚಿಕೊಬೇಕು ಒಂದುವೇಳೆ ಸಾಲಗಾರ ಹಣ ವಾಪಸ್ ಕೊಡದೆ ಇದ್ರೆ ಆ ನಷ್ಟವನ್ನ ಇಬ್ಬರು ಅನುಭವಿಸಬೇಕಾಗುತ್ತೆ.


