ಈ ವರ್ಷದ ಬೆಸ್ಟ್ ಫ್ಲಾಗ್ಶಿಪ್ ಕಿಲ್ಲರ್ ಸ್ಮಾರ್ಟ್ ಫೋನ್ ಒಂದು 30000 ರೇಂಜ್ ಅಲ್ಲಿ ಯಾವುದು ಬೆಸ್ಟ್ ಫ್ಲಾಗ್ಶಿಪ್ ಕಿಲ್ಲರ್ ಸ್ಮಾರ್ಟ್ ಫೋನ್ ಅಂತ ನೋಡೋದಕ್ಕೆ ಹೋದ್ರೆ ತುಂಬಾ ಸ್ಮಾರ್ಟ್ ಫೋನ್ಗಳು ಲಾಂಚ್ ಆಗಿದೆ. ಫಾರ್ ಎಕ್ಸಾಂಪಲ್ ಆಗಿರಬಹುದು OnePlus ನಾಟ್ 5 ಆಗಿರಬಹುದು Poco F7 ಆಗಿರಬಹುದು ಈ ರೀತಿ ಅನೇಕ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದೆ. ಬಟ್ ನನಗೆ ಈ ವರ್ಷ ಬೆಸ್ಟ್ ಅನ್ಸಿದ್ದು ಈ ಪ್ರೈಸ್ ರೇಂಜ್ ಅಲ್ಲಿ OnePlus ನಾಟ್ 5 ಮತ್ತು Poco F7 ಎಲ್ಲಾದನ್ನು ನೋಡ್ಕೊಂಡು ನಾನು ಅವಾರ್ಡ್ ಕೊಡಬೇಕು ಅಂತ ನನಗೆ ಅನ್ಸಿದ್ದು Poco F7 ಸ್ಮಾರ್ಟ್ ಫೋನ್ ಗೆ. ಏನಕ್ಕೆ ಅಂದ್ರೆ ಹೌದು ಈ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಮೆರಾ ಅಷ್ಟೊಂದೇನು ಚೆನ್ನಾಗಿಲ್ಲ. ಓಎಸ್ ಅಷ್ಟೊಂದಏನು ಚೆನ್ನಾಗಿಲ್ಲ ಅದನ್ನ ಬಿಟ್ರೆ ಉಳಿದಿದ್ದ ಎಲ್ಲಾದು ಕೂಡ ಟಾಪ್ ನಾಚ್ ಇರುವಂತ ಸ್ಪೆಸಿಫಿಕೇಶನ್ಸ್ ಈ ಕಾರಣದಿಂದ ಈ ವರ್ಷದ ಬೆಸ್ಟ್ ಫ್ಲಾಗ್ಶಿಪ್ ಕಿಲ್ಲರ್ ಸ್ಮಾರ್ಟ್ ಫೋನ್ ಅವಾರ್ಡ್ ಅನ್ನ ನಾನು ಪರ್ಸನಲಿ Poco F7 ಗೆ ಕೊಡ್ತಾ ಇದೀನಿ ಮುಂದಿನ ಸೆಗ್ಮೆಂಟ್ ಬಂದ್ಬಿಟ್ಟು ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಈ ಸೆಗ್ಮೆಂಟ್ ಅಲ್ಲಿ ನಾಮಿನೇಷನ್ಸ್ ಅಂತು ತುಂಬಾ ಜಾಸ್ತಿ ಇದೆ.
Vivo X300 Pro ಸ್ಮಾರ್ಟ್ ಫೋನ್ ಒಳ್ಳೆ ಒಳ್ಳೆ ಕ್ಯಾಮೆರಾ ಸ್ಮಾರ್ಟ್ ಫೋನ್ ನಂತರ Samsung Galaxy S25 ಅಲ್ಟ್ರಾ ಸ್ಮಾರ್ಟ್ ಫೋನ್ ಇದು ಕೂಡ ಒಳ್ಳೆ ಕ್ಯಾಮೆರಾ ಇದ್ದಂತ ಸ್ಮಾರ್ಟ್ ಫೋನ್ ಆಮೇಲೆ Oppo Find X9 Pro ಸ್ಮಾರ್ಟ್ ಫೋನ್ ಇದು ಕೂಡ ಒಳ್ಳೆ ಕ್ಯಾಮೆರಾ ಇತ್ತು ನಂತರ ಕೊನೆಯದಾಗಿ ಐಫೋನ್ 17 Pro ಮ್ಯಾಕ್ಸ್ ಇದು ಕೂಡ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಇರುವಂತ ಸ್ಮಾರ್ಟ್ ಫೋನ್ ನಾನು ಈ ಒಂದು ಅವಾರ್ಡ್ನ್ನ ಓವರಆಲ್ ಎಲ್ಲಾದನ್ನು ಕೂಡ ನೋಡ್ಕೊಂಡು ಕ್ಯಾಮೆರಾನು ಚೆನ್ನಾಗಿರಬೇಕು ವಿಡಿಯೋಸ್ ಕೂಡ ಚೆನ್ನಾಗಿರಬೇಕು ಈವನ್ ವೈಡ್ ಆಂಗಲ್ ಕ್ಯಾಮೆರಾ ಕೂಡ ಚೆನ್ನಾಗಿರಬೇಕು ಎಲ್ಲಾದನ್ನು ಕೂಡ ಕೂಡ ನೋಡ್ಕೊಂಡು ಈ ವರ್ಷದ ಬೆಸ್ಟ್ ಕ್ಯಾಮೆರಾ ಅವಾರ್ಡ್ ಅನ್ನ ನಾನುಸ್ಾಮಸ ಐಫೋನ್ ಅಂತ ಬಾಯಿಗೆ ಬರ್ತಾ ಇಲ್ಲ ನನಗೆ ಏನ್ ಮಾಡಲಿ ಬಟ್ ಏನ್ ಮಾಡೋದಕ್ಕೆ ಆಗಲ್ಲ ಸೋ ಈ ವರ್ಷದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಫ್ ದ ಇಯರ್ ಅವಾರ್ಡ್ ಅನ್ನ ಐಫೋನ್ 17 pro ಮ್ಯಾಕ್ಸ್ ವಿನ್ ಆಗ್ತಾ ಇದೆ ಕಾರಣ ಆಲ್ ರೌಂಡ್ ವಿಡಿಯೋಗ್ರಫಿ ಫೋಟೋಗ್ರಫಿ ಪ್ರತಿಯೊಂದರಲ್ಲೂ ಕೂಡ ಬೇರೆ ಫೋನ್ಗಳಿಗೆ ಕಂಪೇರ್ ಮಾಡ್ಕೊಂಡ್ರೆ ಟಾಪ್ ನಾಚ್ ಇದೆ ಸೋ iPhone 17 Pro Max ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025. ಇನ್ನು ಮುಂದಿನ ಸೆಗ್ಮೆಂಟ್ ಬಂದ್ಬಿಟ್ಟು ಈ ವರ್ಷದ ಬೆಸ್ಟ್ ಫ್ಲಿಪ್ ಸ್ಮಾರ್ಟ್ ಫೋನ್ ಆಫ್ ದ ಇಯರ್. ಈ ವರ್ಷ ಅಷ್ಟೊಂದೇನು ಫ್ಲಿಪ್ ಫೋನ್ಗಳು ಲಾಂಚ್ ಆಗಿಲ್ಲ.
ಅದರಲ್ಲಿ ನನಗೆ ಇಂಟರೆಸ್ಟಿಂಗ್ ಅನ್ಸಿದ್ದು Samsung Galaxy, Z Flip 7 ಮತ್ತೆ ಇನ್ನೊಂದು Motorola, mot ರೇಸರ್ 60. ಆಬ್ವಿಯಸ್ಲಿ ಸ್ಪೆಸಿಫಿಕೇಶನ್ ನೋಡಿದ್ರೆ ಗ್ಯಾಲಕ್ಸಿಜ್ 7 ಆರಾಮಾಗಿ ವಿನ್ ಆಗುತ್ತೆ ಬಟ್ ವ್ಯಾಲ್ಯೂ ನೋಡೋದಕ್ಕೆ ಹೋದ್ರೆ ಬರಿ 50,000 ರೂಪಾಯಿಗೆ motಟೋದವರು 60 ಯನ್ನ ಲಾಂಚ್ ಮಾಡಿದ್ದಾರೆ ನಾವು ಬರಿ ಫ್ಲಿಪ್ ಅಂತ ಅವಾರ್ಡ್ ಕೊಡ್ತಿರೋದ್ರಿಂದ ವ್ಯಾಲ್ಯೂರೇರ್ 60ಗೆ ಚೆನ್ನಾಗಿರೋದ್ರಿಂದ ಈ ವರ್ಷದ ಬೆಸ್ಟ್ ಫ್ಲಿಪ್ ಫೋನ್ ಅನ್ನ ನಾನು ರೇಸರ್ 60 ಕೊಡ್ತಾ ಇದೀನಿ ಆಯ್ತಾ ಬಟ್ 60 ಅಲ್ಲಿ ಪ್ರೊಸೆಸರ್ ಅಷ್ಟೊಂದು ಚೆನ್ನಾಗಿಲ್ಲ ಈ ವಿಷಯನ ತಲ್ಲಿಟ್ಕೊಳ್ಳಿ ಸೋ ಸೋ ಓವರಾಲ್ ನೋಡ್ಕೊಂಡು ಫ್ಲಿಪ್ ಫೀಚರ್ಗೆ ರೇಸರ್ 60 ನಂಗ ಅನಿಸಿದಂಗೆ ಈ ವರ್ಷದ ಬೆಸ್ಟ್ ಫ್ಲಿಪ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಇನ್ನು ಮುಂದಿನ ಸೆಗ್ಮೆಂಟ್ ಬಂದ್ಬಿಟ್ಟು ಈ ವರ್ಷದ ಬೆಸ್ಟ್ ಫೋಲ್ಡ್ ಫೋನ್ ಆಫ್ ದ ಇಯರ್ ಈ ವರ್ಷ ಈ ಸೆಗ್ಮೆಂಟ್ ಅಲ್ಲಿ ನಾಮಿನೇಷನ್ಸ್ ಎರಡೇ ಇರೋದು Samsung Galaxy GF 7 ಮತ್ತಿನ್ನೊಂದು Googleೂಗಲ್ಪಿಕ್ಸೆಲ್ 10 Pro ಫೋಲ್ಡ್ ಸೋ ಈ ರೌಂಡ್ ಅಲ್ಲಿ ತುಂಬಾ ಈಸಿಯಾಗಿ Samsung Galaxy GF ಸೆವೆನ್ ವಿನ್ ಆಗುತ್ತೆ. ಈ ವರ್ಷ ಒನ್ ಆಫ್ ದ ಮೋಸ್ಟ್ ಇನ್ನೋವೇಟಿವ್ ಫೋಲ್ಡ್ ಅಂತ ಬೇಕಾದ್ರೂ ಅನ್ಬಹುದು ತುಂಬಾ ಥಿನ್ ಆಗಿದೆ ಕಾಂಪ್ಯಾಕ್ಟ್ ಆಗಿದೆ. ಸೋ ಪಿಕ್ಸೆಲ್ ಕಂಪೇರ್ ಮಾಡ್ಕೊಂಡ್ರೆ ಫೀಚರ್ ವೈಸ್ ಟಾಪ್ ನಾಚ್ ಅಂತೀನಿ ಈವನ್ ಪರ್ಫಾರ್ಮೆನ್ಸ್ ಕೂಡ ಅಷ್ಟೇ ಅದಕ್ಕೆ ಕಂಪೇರ್ ಮಾಡ್ಕೊಂಡ್ರೆ ಮಚ್ ಬೆಟರ್ ಇದೆ ಸೋ ಈ ವರ್ಷದ ಬೆಸ್ಟ್ ಫೋಲ್ಡ್ ಫೋನ್ ಆಫ್ ದ ಇಯರ್ 2025ನ್ನ Samsung Galaxyಜ G4 7 ಆರಾಮಾಗಿ ವಿನ್ ಆಗ್ತಾ ಇದೆ ಇನ್ನು ಮುಂದಿನ ಸೆಗ್ಮೆಂಟ್ ಬಂದ್ಬಿಟ್ಟು ಈ ವರ್ಷದ ಮೋಸ್ಟ್ ಇನ್ನೋವೇಟಿವ್ ಬ್ರಾಂಡ್ ಆಫ್ ದ ಇಯರ್ ಮೋಸ್ಟ್ ಇನ್ನೋವೇಷನ್ ನ ಮಾಡಿದಂತ ಯೂನಿಕ್ ಆಗಿರುವಂತ ಸ್ಮಾರ್ಟ್ ಫೋನ್ ಆಗಿರಬಹುದು ಆಯ್ತಾ.
ಈ ವರ್ಷದಲ್ಲಿ ನಾಮಿನೇಷನ್ಸ್ ಅಂತೂ ತುಂಬಾ ಇದೆ ಒಂದು ಲಾವ ನಮ್ಮ ದೇಶದ ಬ್ರಾಂಡ್ ಒಳ್ಳೊಳ್ಳೆ ಫೋನ್ಗಳನ್ನ ಲಾಂಚ್ ಮಾಡಿದ್ರೆ ಲಾವ ಅಗ್ನಿ ಫೋರ್ ಅಂತ ಟಾಪ್ ನಾಚ್ ಅಂತೀನಿ ಆಯ್ತಾ ಸಕತ್ತಾಗಿದೆ ಸ್ಮಾರ್ಟ್ ಫೋನ್ ವ್ಯಾಲ್ಯೂ ಫಾರ್ ಮನಿ ಸ್ಮಾರ್ಟ್ ಫೋನ್ ನಂಗೆ ಅನಿಸದಂಗೆ ಈ ಪ್ರೈಸ್ ರೇಂಜ್ಗೆ ಒಂದು 22000 ರೇಂಜ್ಗೆ ಮೆಟಾಲಿಕ್ ಫ್ರೇಮ್ ಎಲ್ಲ ಕೊಟ್ಟಬಿಟ್ಟು ಒಂದು ಇನ್ನೋವೇಷನ್ ಕ್ರಿಯೇಟ್ ಮಾಡಿದ್ರು ಅಂತ ನನಗೆ ಅನ್ಸುತ್ತೆ ಆಯ್ತಾ ನಥಿಂಗ್ ಅವರು ಲಾಂಚ್ ಲಾಂಚ್ ಮಾಡಿದಂತ ಸಿಎಂ ಫೋನ್ 2 pro ಆಯ್ತಾ ಯೂನಿಕ್ ಆಗಿದೆ ಲುಕ್ ಈ ಎಲ್ಲಾ ಫೋನ್ಗಳಿ ನಾವು ಕಂಪೇರ್ ಮಾಡ್ಕೊಂಡ್ರೆ ನೋಡಿ ನಥಿಂಗ್ ಇಂದು ಹಿಂದಗಡೆ ಈ ಫೋನ್ ಲುಕ್ ಬೇರೆ ಯಾರದಕ್ಕೂ ಕಂಪೇರ್ ಮಾಡೋದಕ್ಕೆ ಆಗಲ್ಲ ನಾವು ಯೂನಿಕ್ ಆಗಿ ಕಾಣುತ್ತೆ ಸೋ ಅದು ನಂಗೆ ಅನಿಸದಂಗೆ ಯೂನಿಕ್ ಅನಿಸ್ತು ಆಯ್ತಾ ಈಸಿಎಂಎಫ್ ಫೋನ್ 2 pro ನಲ್ಲಿ ನಮಗೆ ಈ ಬ್ಯಾಕ್ ಕವರ್ನ ರಿಮೂವ್ ಮಾಡ್ಬಿಟ್ಟು ಇನ್ನೊಂದು ಬೇರೆ ಬ್ಯಾಕ್ ಕವರ್ ಹಾಕಬಹುದು ಬೇರೆ ಕಲರ್ ಇಂದು ಜೊತೆಗೆ ನಮಗೆ ಅಟ್ಯಾಚ್ಮೆಂಟ್ ಗಳು ಕೂಡ ಸಿಗ್ತದೆ ಬೇರೆ ಈ ಕ್ಯಾಮೆರಾಗೆ ಲೆನ್ಸ್ ನ್ನ ಹಾಕಬಹುದು ಹೊರಗಡೆ ಎಕ್ಸ್ಟರ್ನಲ್ ಲೆನ್ಸ್ ಅಟ್ಯಾಚ್ ಮಾಡಬಹುದು ಇದಕ್ಕೆ ಸೊ ಆ ಒಂದು ಫೀಚರ್ ಎಲ್ಲ ಬಂತು ಇನ್ನು Realme ನಲ್ಲಿ Realme GT 8 Pro ಸೋ ಅದು ಕೂಡ ನಮಗೆ ಈ ಕ್ಯಾಮೆರಾ ಮಾಡ್ಯೂಲ್ ನ ಚೇಂಜ್ ಮಾಡುವಂತ ಫೀಚರ್ ಬಂತು ಅದನ್ನ ಬಿಟ್ರೆ OPPO K13 ಟರ್ಬೋನಲ್ಲಿ ನಮ್ಮ ದೇಶದ ಫಸ್ಟ್ ಒಂದು ರೀತಿ ಕೂಲಿಂಗ್ ಫ್ಯಾನ್ ಅನ್ನ ಇದ್ದಂತ ಸ್ಮಾರ್ಟ್ ಫೋನ್ ಈ ರೀತಿ ಅನೇಕ ಇನ್ನೋವೇಷನ್ಸ್ ಗಳು ಈ ವರ್ಷ ಸ್ಮಾರ್ಟ್ ಫೋನ್ ಫೀಲ್ಡ್ ಅಲ್ಲಿ ಆಯ್ತು ಬಟ್ ನನಗೆ ಅದರಲ್ಲಿ ಇಂಟರೆಸ್ಟಿಂಗ್ ಅಂತ ಅನ್ಸಿದ್ದು ಸಿಎಂ ಫೋನ್ 2 pro ಪ್ರೈಸ್ ತುಂಬಾ ಕಡಿಮೆ ಇದೆ ಬಟ್ ಸ್ಟಿಲ್ ಈ ಪ್ರೈಸ್ ರೇಂಜ್ಗೆ ಇವರು ಬ್ಯಾಕ್ ಕವರ್ಗೆ ಬ್ಯಾಕ್ ಕವರ್ನೇ ಚೇಂಜ್ ಮಾಡಬಹುದು ಜೊತೆಗೆ ನಮಗೆ ಲ್ಯಾನಿಯರ್ಡ್ ಆಗಿರಬಹುದು ಮತ್ತು ಕ್ಯಾಮೆರಾಗೆ ಆಗ್ಲೇ ಹೇಳಿದಂಗೆ ಎಕ್ಸ್ಟರ್ನಲ್ ಲೆನ್ಸ್ ಹಾಕುವಂತ ಫೀಚರ್ ಇನ್ನು ಮಲ್ಟಿಪಲ್ ಅಟ್ಯಾಚ್ಮೆಂಟ್ ಗಳು ನಮಗೆ ಸಿಗುತ್ತೆ ಆಯ್ತಾ .
ಅದು ನನಗೆ ಒಂದು ಲೆವೆಲ್ ಯೂನಿಕ್ ಅನ್ನಿಸ್ತು ಅಂದ್ರೆ ಫ್ಲಾಗ್ಶಿಪ್ ಫೋನ್ ತಗೊಂಡು ಬಂದ್ರು ಡಿಫರೆಂಟ್ ಬಟ್ ಕಡಿಮೆ ದುಡ್ಡಿಗೆ ತಗೊಂಡು ಬಂದಿದ್ದರಲ್ಲ ಅದು ನನಗೆ ಇಂಟರೆಸ್ಟಿಂಗ್ ಅನಿಸ್ತು ಕಳೆದ ವರ್ಷ ಕೂಡ ಮೋಸ್ಟ್ ಇನ್ನೋವೇಟಿವ್ ಬ್ರಾಂಡ್ ಅವಾರ್ಡ್ ನ್ನ ನಥಿಂಗ್ ಅವರೇ ವಿನ್ ಆಗಿದ್ರು ಈ ವರ್ಷನು ಕೂಡ ಅವರೇ ಅಟ್ಲೀಸ್ಟ್ ಏನೋ ಒಂದು ಡಿಫರೆಂಟ್ ಆಗಿ ಟ್ರೈ ಮಾಡ್ತಾ ಇದ್ದಾರೆ ಈ ಕಾರಣಕ್ಕೆ ಈ ವರ್ಷದ ಮೋಸ್ಟ್ ಇನ್ನೋವೇಟಿವ್ ಸ್ಮಾರ್ಟ್ ಫೋನ್ ಬ್ರಾಂಡ್ ಮತ್ತೊಮ್ಮೆ ನಥಿಂಗ್ ಈ ಒಂದು ಸಿಎಂಎಫ್ ಫೋನ್ 2 pro ಗೋಸ್ಕರ. ಇನ್ನು ಮುಂದಿನ ಸೆಗ್ಮೆಂಟ್ ಬಂದ್ಬಿಟ್ಟು ಈ ವರ್ಷದ ಬೆಸ್ಟ್ ಸ್ಲಿಮ್ ಸ್ಮಾರ್ಟ್ ಫೋನ್ ಆಫ್ ದ ಇಯರ್ ಈ ವರ್ಷ ಅಂತೂ ತುಂಬಾ ಸ್ಲಿಮ್ ಫೋನ್ಗಳು ಲಾಂಚ್ ಆಯ್ತು. ಒಂದು ಈ ಐಫೋನ್ ಏರ್ ಆಗಿರಬಹುದು ಆಮೇಲೆ Samsung ಇಂದು ಈ Galaxy S25 ಎಡ್ಜ್ ಆಗಿರಬಹುದು ಅಥವಾ ಮೊನ್ಮೊನ್ನೆ ಮೋಟೋ ದವರು ಲಾಂಚ್ ಮಾಡಿದಂತ ಈ ಎಡ್ಜ್ 70 ಆಗಿರಬಹುದು ಎಲ್ಲಾದೂ ಕೂಡ ತುಂಬಾ ಸ್ಲಿಮ್ ಆಗಿರುವಂತ ಸ್ಮಾರ್ಟ್ ಫೋನ್ಗಳು ಸೋ ನಾನು ಈ ವರ್ಷದ ಬೆಸ್ಟ್ ಸ್ಲಿಮ್ಮೆಸ್ಟ್ ಸ್ಮಾರ್ಟ್ ಫೋನ್ ಆಫ್ ದ ಇಯರ್ ಅವಾರ್ಡ್ ಅನ್ನ ಕೊಡ್ತಾ ಇರುವಂತದ್ದು ಈಮಟೋ ಎಡ್ಜ್ 70 ಗೆ ರೀಸನ್ ತುಂಬಾ ಸಿಂಪಲ್ ಆಯ್ತು ಹೌದು ಐಫೋನ್ ಏರ್ ಕೂಡ ಹೆವಿ ತಿನ್ ಆಗಿದೆ ಸಕತ್ತಾಗಿದೆ ಆಯ್ತಾ ಬೆಂಕಿ ಇದೆ ಈವನ್ಸ್ ಇಂದು s2 ಎಡ್ಜ್ ಕೂಡ ಚೆನ್ನಾಗಿದೆ ಬಟ್ ಈ ಎರಡು ಫೋನ್ಗಳ ಬೆಲೆ ಹತ್ತತ್ರ ಒ ಲಕ್ಷ ರೂಪಾಯಿ ಇದೆ ಒಲಕ್ಷ ರೂಪಾಯಿ ಆದರೆ ಈಮಟೋದವರು ಸಡನ್ಆಗಿ ಬಂದ್ಬಿಟ್ಟು ಬರಿ 30ಸಾವ ರೂಪಾಯಿಗೆ ಅಷ್ಟೇ ತಿನ್ ಆಗಿರುವಂತ ಸ್ಮಾರ್ಟ್ ಫೋನ್ನ ಲಾಂಚ್ ಮಾಡ್ತಾರೆ ಬಿಲ್ಡ್ ಕ್ವಾಲಿಟಿ ಮೆಟಾಲಿಕ್ ಫ್ರೇಮ್ ಪ್ರತಿಯೊಂದು ಕೂಡ ಕೊಟ್ಟಿದ್ದಾರೆ ಸೋ ಈ ಕಾರಣಕ್ಕೆ ಈ ವರ್ಷದ ಬೆಸ್ಟ್ ಸ್ಲಿಮ್ಮೆಸ್ಟ್ ಸ್ಮಾರ್ಟ್ ಫೋನ್ ಆಫ್ ದ ಇಯರ್ ಅವಾರ್ಡ್ ಅನ್ನ ಈ motorola ಎಡ್ಜ್ 70 ಗೆ ಕೊಡ್ತಾ ಇದೀನಿ. ಬೆಂಕಿ ಸ್ಮಾರ್ಟ್ ಫೋನ್.
ಈ ವರ್ಷದ ಬೆಸ್ಟ್ ಕಾಂಪ್ಯಾಕ್ಟ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಇದರಲ್ಲಿ ತುಂಬಾ ಸ್ಮಾರ್ಟ್ ಫೋನ್ ಗಳಿದೆ ನನಗೆ ಎರಡು ಇಂಟರೆಸ್ಟಿಂಗ್ ಅನ್ಸಿದ್ದು OnePlus 13s ಈ ಸ್ಮಾರ್ಟ್ ಫೋನ್ ಹೆವಿ ಕಾಂಪ್ಯಾಕ್ಟ್ ಆಗಿದೆ ಒಂದು ಕೈಯಲ್ಲಿ ಆರಾಮಾಗಿ ಇಟ್ಕೊಬಹುದು. ಮತ್ತೆ ಇನ್ನೊಂದು Vivo X 200 FE ಎರಡು ಕೂಡ ತುಂಬಾ ಕಾಂಪ್ಯಾಕ್ಟ್ ಆಗಿರುವಂತ ಸ್ಮಾರ್ಟ್ ಫೋನ್ಗಳು. ತುಂಬಾ ಜನಕ್ಕೆ ತುಂಬಾ ದೊಡ್ಡ ದೊಡ್ಡ ಫೋನ್ ಎಲ್ಲ ಇಷ್ಟ ಆಗಲ್ಲ ಕಾಂಪ್ಯಾಕ್ಟ್ ಆಗಿರಬೇಕು ಒಂದು ಕೈಯಲ್ಲಿ ಆರಾಮಾಗಿ ಆಪರೇಟ್ ಮಾಡೋತರ ಇರ್ಬೇಕು ಸೋ ಈ ವರ್ಷದ ಬೆಸ್ಟ್ ಕಾಂಪ್ಯಾಕ್ಟ್ ಸ್ಮಾರ್ಟ್ ಫೋನ್ 2025 ಅವಾರ್ಡ್ ಅನ್ನ ನಾನು ಈ Vivo X 200 FE ಸ್ಮಾರ್ಟ್ ಫೋನ್ಗೆ ಕೊಡ್ತಾ ಇದೀನಿ ರೀಸನ್ ಇದರಲ್ಲಿ ಕ್ಯಾಮೆರಾ ಕೂಡ ಚೆನ್ನಾಗಿದೆ OS ಕೂಡ ಚೆನ್ನಾಗಿದೆ ಮತ್ತು ಪರ್ಫಾರ್ಮೆನ್ಸ್ ಕೂಡ ತುಂಬಾ ಚೆನ್ನಾಗಿದೆ ಎಲ್ಲದನ್ನು ನೋಡ್ಕೊಂಡು ಇದು ಬೆಸ್ಟ್ ಕಾಂಪ್ಯಾಕ್ಟ್ ಸ್ಮಾರ್ಟ್ ಫೋನ್ ಆಗುತ್ತೆ ಅಂತ ನಾನು ಚೂಸ್ ಮಾಡ್ತಾ ಇದೀನಿ ಸೋ Vivo X 200 FE ಈ ರೌಂಡ್ ಅಲ್ಲಿ ವಿನ್ ಆಗುತ್ತೆ ಇನ್ನು ಮುಂದಿನ ಸೆಗ್ಮೆಂಟ್ ಬಂದ್ಬಿಟ್ಟು ಈ ವರ್ಷದ ಬೆಸ್ಟ್ ಪ್ರೀಮಿಯಂ ಫ್ಲಾಗ್ಶಿಪ್ ಬಡ್ಜೆಟ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಈ ಪ್ರೀಮಿಯಂ ಫ್ಲಾಗ್ಶಿಪ್ ಬಡ್ಜೆಟ್ ಸ್ಮಾರ್ಟ್ ಫೋನ್ ಅಂತ ಅಂದ್ರೆ 40 ರಿಂದ 60ಸಾ ರೂಪ ರೇಂಜ್ ಅಲ್ಲಿ ಇರುವಂತ ಬೆಸ್ಟ್ ಸ್ಮಾರ್ಟ್ ಫೋನ್ಗಳು ಈ ಪ್ರೈಸ್ ರೇಂಜ್ ಅಲ್ಲಿ ನನಗೆ ಎರಡು ಸ್ಮಾರ್ಟ್ ಫೋನ್ಗಳನ್ನ ನಾಮಿನೇಟ್ ಮಾಡಬೇಕು ಅಂತ ಅನ್ನಿಸ್ತು ಒಂದುಒನ್ಪ 15r ಮೊನ್ನ ಮೊನ್ನೆ ತಾನೆ ಲಾಂಚ್ ಆದಂತ ಸ್ಮಾರ್ಟ್ ಫೋನ್ ನೆಕ್ಸ್ಟ್ Samsung Galaxy S25 ಈ ಎರಡರಲ್ಲಿ ನನಗೆ ಅವಾರ್ಡ್ ಕೊಡಬೇಕು ಅಂತ ಅನ್ಸಿದ್ದು OnePlus 15r ರೀಸನ್ ತುಂಬಾ ಸಿಂಪಲ್ಸ್ Samsung Galaxy S25 ನ ಬೆಲೆ ಸ್ವಲ್ಪ ಜಾಸ್ತಿ ಇದೆ ಬಟ್ OnePlus 15 RR ಅನ್ನ ಬರಿ 45000 ರೂಪಾಯಿಗೆ ಲಾಂಚ್ ಮಾಡ್ತಾರೆ ಅನ್ಬಿಲಿವಬಲ್ ಪ್ರೈಸ್ ಒಂತರ ಫ್ಲಾಗ್ಶಿಪ್ ಕಿಲ್ಲರ್ೇ ನೋಡೋದಕ್ಕೆ ಹೋದ್ರೆ ಕ್ಯಾಮೆರಾ ಕೂಡ ಚೆನ್ನಾಗಿದೆ ಡಿಸ್ಪ್ಲೇ ಚೆನ್ನಾಗಿ ಎಲ್ಲದು ಕೂಡ ಚೆನ್ನಾಗಿದೆ ಆಯ್ತಾ ಸೋ ಈ ವರ್ಷದ ಬೆಸ್ಟ್ ಪ್ರೀಮಿಯಂ ಫ್ಲಾಗ್ಶಿಪ್ ಬಡ್ಜೆಟ್ ಸ್ಮಾರ್ಟ್ ಫೋನ್
ಈ ವರ್ಷದ ಔಟ್ಸ್ಟ್ಯಾಂಡಿಂಗ್ ಸ್ಮಾರ್ಟ್ ಫೋನ್ ಬ್ರಾಂಡ್ ಸೋ ಒಂದು ರೀತಿ ಎಮರ್ಜಿಂಗ್ ಹೊಸದಾಗಿ ಎಮರ್ಜ್ ಆಗ್ತಾ ಇರುವಂತ ಯುನಿಕ್ ಆಗಿ ಏನೋ ಒಂದು ತಗೊಂಡು ಬರ್ತಿರುವಂತ ಸ್ಮಾರ್ಟ್ ಫೋನ್ ಬ್ರಾಂಡ್ ಇದರಲ್ಲೂ ಎಲ್ಲಾ ಬ್ರಾಂಡ್ ಅವರು ಏನಾದ್ರೂ ಒಂದು ಹೊಸದಾಗಿ ತಗೊಂಡು ಬರ್ತವರೆ ಬಟ್ ನನಗೆ ಈ ವರ್ಷ ಬೆಸ್ಟ್ ಅನ್ಸಿದ್ದು ನಮ್ಮ ದೇಶದ ಬ್ರಾಂಡ್ ಲಾವಲಾವಾದವರಂತೂ ಲಿಟ್ರಲಿ ಎಂತ ಒಳ್ಳೊಳ್ಳೆ ಸ್ಮಾರ್ಟ್ ಫೋನ್ನ ಲಾಂಚ್ ಮಾಡ್ತಾ ಇದ್ದಾರೆ ಅಂತ ಅಂದ್ರೆ ಈ ಅಗ್ನಿ ಫೋರ್ ಅಂತೂ ಅನ್ಬಿಲಿವೆಬಲ್ ಆಗಿದೆ. ಇವರು ಲಾಂಚ್ ಮಾಡಿದಂತ 22000 ರೇಂಜ್ಗೆ ಟಾಪ್ ನಾಚ್ ಸ್ಪೆಸಿಫಿಕೇಶನ್ ನಮ್ಮ ದೇಶದ ಒನ್ ಆಫ್ ದ ಫಾಸ್ಟೆಸ್ಟ್ ಗ್ರೋಯಿಂಗ್ ಬ್ರಾಂಡ್ ಆಗ್ಬಿಟ್ಟಿದೆ ಈಗ ಲಾಭ ಆಯ್ತಾ ಅನ್ಬಿಲಿವಬಲ್ ಒಳ್ಳೆ ಸರ್ವಿಸ್ನು ಕೊಟ್ಟು ಚೆನ್ನಾಗಿ ಇವರು ಬ್ರಾಂಡ್ ಅನ್ನ ಗ್ರೋ ಮಾಡಿದ್ರೆ ಒಂದು ದಿನ ನಮ್ಮ ದೇಶದ ಟಾಪ್ ಬ್ರಾಂಡ್ ಆದ್ರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಸೋ ಈ ಲಾವ ಅಗ್ನಿಫೋರ್ ಒಂದು ರೀತಿ ಲಾವಾಗೆ ಒಂದು ಅವಾರ್ಡ್ ಅಂತ ತಂದುಕೊಟ್ಟಿದೆ ಅಂತ ಬೇಕಾದ್ರೆ ಅಂತೀನಿ ಸಕತ್ತಾಗಿದೆ ಸ್ಮಾರ್ಟ್ ಫೋನ್ ಟಾಪ್ ಸ್ಮಾರ್ಟ್ ಫೋನ್ ಟಾಪ್ ಬ್ರಾಂಡ್ ಎಮರ್ಜಿಂಗ್ ಬ್ರಾಂಡ್ ಔಟ್ಸ್ಟ್ಯಾಂಡಿಂಗ್ ಬ್ರಾಂಡ್
ಈ ವರ್ಷದ ಬೆಸ್ಟ್ ಗೇಮಿಂಗ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಇದರಲ್ಲಿ ತುಂಬಾ ಜಾಸ್ತಿ ಫೋನ್ಗಳೇನ ಇಲ್ಲ ಒಂದು ik 15 ಬರುತ್ತೆ ಸೋ ಒಂದು ಗೇಮಿಂಗ್ ಸ್ಮಾರ್ಟ್ ಫೋನ್ ನೆಕ್ಸ್ಟ್ realme GT 8 Pro ಇದು ಕೂಡ ಒಂದು ಒಳ್ಳೆಯ ಗೇಮಿಂಗ್ ಸ್ಮಾರ್ಟ್ ಫೋನ್ ಈ ವರ್ಷ ಲಾಂಚ್ ಆಗಿದ್ದು ಇನ್ಫಿನಿಕ್ಸ್ ಅವರು ಕೂಡ ಆಕ್ಚುಲಿ GT 30 Pro ಅಂತ ಕಡಿಮೆ ದುಡ್ಡಿಗೆ ಒಂದು ಗೇಮಿಂಗ್ ಫೋನ್ನ ವಿತ್ಿ ಟ್ರಿಗರ್ಸ್ ಎಲ್ಲ ಲಾಂಚ್ ಮಾಡ್ತಾರೆ. ಬಟ್ ನನಗೆ ಈ ವರ್ಷ ಬೆಸ್ಟ್ ಗೇಮಿಂಗ್ ಸ್ಮಾರ್ಟ್ ಫೋನ್ ಅಂತ ಅನ್ಸಿದ್ದು i 15 ರೀಸನ್ ತುಂಬಾ ಸಿಂಪಲ್ ಹೌದು ಈ realme GT 8 Pro ನಲ್ಲೂ ಕೂಡ ಲೇಟೆಸ್ಟ್ ಫ್ಲಾಗ್ಶಿಪ್ ಪ್ರೋಸೆಸರ್ ಇದೆ ಆದರೆ ಈ ಐಕ 15 ನಲ್ಲಿ ಅದರ ಜೊತೆಗೆ ಕೂಲಿಂಗ್ ಅನ್ನ ನೆಕ್ಸ್ಟ್ ಲೆವೆಲ್ ಮಾಡಿದ್ದಾರೆ ಒನ್ ಆಫ್ ದ ಬೆಸ್ಟ್ ಕೂಲಿಂಗ್ ಮ್ಯಾನೇಜ್ಮೆಂಟ್ ನಂಗ ಅನಿಸ್ತಂಗೆ ಈ ಫೋನ್ಲ್ಲಿ ಇದೆ ಜಾಸ್ತಿ ಹೀಟ್ ಆಗಲ್ಲ ಅಷ್ಟೇ ಪರ್ಫಾರ್ಮೆನ್ಸ್ ನ್ನ ಕೊಡುತ್ತೆ ಪ್ರತಿಯೊಂದು ಕೂಡ ಗೇಮರ್ಸ್ ಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ ಈ ಕಾರಣದಿಂದ ಸೋ ಈ ವರ್ಷದ ಬೆಸ್ಟ್ ಗೇಮಿಂಗ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಐಕ 15 ಇನ್ನು ಈ ವರ್ಷದ ಬೆಸ್ಟ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಈ ವರ್ಷ ಲಾಂಚ್ ಆದಂತ ಒನ್ ಆಫ್ ದ ಬೆಸ್ಟ್ ಸ್ಮಾರ್ಟ್ ಫೋನ್ ಯಾವುದು ಬೆಸ್ಟ್ ಅಪ್ಗ್ರೇಡ್ ಬಂದಂತ ಸ್ಮಾರ್ಟ್ ಫೋನ್ ಯಾವುದು ಈ ಸೆಗ್ಮೆಂಟ್ ಅಲ್ಲಿ ತುಂಬಾ ಸ್ಮಾರ್ಟ್ ಫೋನ್ ಗಳಿದೆ Samsung Galaxyಲ S25 ಅಲ್ಟ್ರಾ ಸಕ್ಕತ್ತಾಗಿತ್ತು ಫೋನು Vivo X 300 Pro ಕೂಡ ಇದೆ OnePlus 15 ಕೂಡ ಇದೆ ಆಮೇಲೆ ik 15 ಕೂಡ ಇದೆ ಈವನ್ ಐಫೋನ್ 17 Pro ಮ್ಯಾಕ್ಸ್ ಅನ್ನ ಕೂಡ ಇಂಕ್ಲೂಡ್ ಮಾಡ್ತೀನಿ ಜೊತೆಗೆ ಐಫೋನ್ 17 ಬೇಸ್ ಮಾಡೆಲ್ ನ ಕೂಡ ಇಂಕ್ಲೂಡ್ ಮಾಡ್ತಾ ಇದೀನಿ ನನಗೆ ಪರ್ಸನಲಿ ಈ ವರ್ಷದ ಬೆಸ್ಟ್ ಸ್ಮಾರ್ಟ್ ಫೋನ್ ಆಫ್ ದ ಇಯರ್ 2025 ಐಫೋನ್ 17 ತುಂಬಾ ಜನಕ್ಕೆ ಶಾಕಿಂಗ್ ಅನ್ನಿಸಬಹುದು ಬೇಸ್ ಮಾಡೆಲ್ ಐಫೋನ್ 17 ಈ ವರ್ಷದ ಒನ್ ಆಫ್ ದ ಬೆಸ್ಟ್ ಅಪ್ಗ್ರೇಡ್ ಅನ್ನ ಪಡ್ಕೊಂಡಂತ ಸ್ಮಾರ್ಟ್ ಫೋನ್ ಐಫೋನ್ 16 ಗಿಂತ 17 ಅಪ್ಡೇಟ್ಸ್ ನೆಕ್ಸ್ಟ್ ಲೆವೆಲ್ ಇತ್ತು ಲಿಟರಲಿ 120ಹ ಇಂದು ರಿಫ್ರೆಶ್ ರೇಟ್ ಆಗಿರಬಹುದು ಕ್ಯಾಮೆರಾ ಅಪ್ಗ್ರೇಡ್ ಆಗಿರಬಹುದು ಪರ್ಫಾರ್ಮೆನ್ಸ್ ಅಪ್ಗ್ರೇಡ್ ಆಗಿರಬಹುದು ಪ್ರತಿಯೊಂದರಲ್ಲೂ ಕೂಡ ಐಫೋನ್ 17 ಈ ವರ್ಷ ಒನ್ ಆಫ್ ದ ಬೆಸ್ಟ್ ಅಪ್ಗ್ರೇಡ್ ನ ಪಡ್ಕೊಂಡಂತಹ ಸ್ಮಾರ್ಟ್ ಫೋನ್ ಅದರ ಪ್ರೈಸ್ ನ ಕೂಡ ಇನ್ಕ್ರೀಸ್ ಮಾಡಲಿಲ್ಲ .


