ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕದಲ್ಲಿ ಆದಾಯ ತೆರಗೆ ಇಲಾಖೆಯಲ್ಲಿ ಯಾವುದೇ ರೀತಿಯಾಗಿ ಪರೀಕ್ಷೆ ಇಲ್ಲದೆ ಹೊಸ ಅಧಿಸೂಚನೆ ರಿಲೀಸ್ ಮಾಡಿ ಹುದ್ದೆಗಳಿಗೆ ಅರ್ಜನ ಕರೆದಿದ್ದಾರೆ. ಇಲ್ಲಿ ಕರ್ನಾಟಕ ರಾಜ್ಯದ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯವರು ಅಪ್ಲಿಕೇಶನ್ ಹಾಕೋದಕ್ಕೆ ಅವಕಾಶ ಕೊಟ್ಟಿದ್ದಾರೆ. ಇದರ ಬಗ್ಗೆನೇ ತಿಳಿಸಿಕೊಡ್ತೇನೆ. ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಈ ಒಂದು ಕರ್ನಾಟಕ ಆದಾಯ ಇಲಾಖೆಯಲ್ಲಿ ಯಾವ ರೀತಿಯ ನೇಮಕಾತಿ ಇರತ್ತೆ ಪ್ರೋಸೆಸಿಂಗ್ ಏನು ಪ್ರತಿಯೊಂದು ಮಾಹಿತಿ ಇರತ್ತೆ
ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿ ಅಪ್ಲಿಕೇಶನ್ ಕರೆದಿದ್ದಾರೆ ಪ್ರಧಾನ ಮುಖ್ಯ ಆದಾಯತರಿಗೆ ಆಯುಕ್ತರ ಕಚೇರಿ ಕರ್ನಾಟಕ ಮತ್ತು ಗೋವಾಲಯ ಬೆಂಗಳೂರು ಅಂದ್ರೆ ನಮ್ಮ ಒಂದು ಕರ್ನಾಟಕ ಆದಾಯ ಇಲಾಖೆಯಲ್ಲಿ ಅಪ್ಲಿಕೇಶನ್ ಕರೆದಿದ್ದಾರೆ ಇದರ ಬಗ್ಗೆನ ತಿಳಿಸಿಕೊಡೋದಕ್ಕೆ ಪ್ರಯತ್ನ ಇರತ್ತೆ ನೋಡಿ ಇದು ಸಂಪೂರ್ಣವಾಗಿ ವೇಕೆನ್ಸಿ ಡೀಟೇಲ್ಸ್ ಯಾವ ಯಾವ ಪೋಸ್ಟ್ಗೆ ಅರ್ಜಿ ಕರೆದಿದ್ದಾರೆ ಇಲ್ಲಿ ಒಂದೊಂದಾಗಿ ತಿಳಿಸಿಕೊಡ್ತೇನೆ ಅಕಸ್ಮಾತ್ ಈ ಒಂದು ಪೋಸ್ಟ್ಗೆ ಅರ್ಜಿ ಸಲ್ಲಿಸಿ ಆಯ್ಕೆ ಆದ್ರೆ ಪರ್ ಮಂತ್ ಆಗಿ ನಿಮಗೆ 60,000 ತನಕ ಸ್ಯಾಲರಿ ಕೊಡ್ತಾರೆ. ಇದೇನಾದ್ರೂ ಸೆಂಟ್ರಲ್ ಗವರ್ನಮೆಂಟ್ ಇತ್ತಅಂದ್ರೆ ನಿಮಗೆ 65ರ ತನಕ ಹೋಗುತ್ತೆ ಯಾಕಂದ್ರೆ ಎಂಟನೇ ವೇತನ ಆಯೋ ಸಿಪಿಸಿ ಪ್ರಕಾರ ನಿಮಗೆ ಸ್ಯಾಲರಿ ಕೊಡ್ತಾರೆ.
ಇದು 60ಸಾ ತನಕ ಪರ್ ಮಂತ್ ಆಗಿ ಈ ಒಂದು ಆದಾಯತರಿಗೆ ಇಲಾಖೆಯಲ್ಲಿ ಈಗ ಪ್ರಸ್ತುತ ನೇಮಕಾತಿ ಆದಂತ ವ್ಯಕ್ತಿಗಳಿಗೆ ಸಂಬಳ ಸಿಗುತ್ತೆ. ಪಾಯಿಂಟ್ ನಂಬರ್ ಎರಡು ಎಷ್ಟು ನಿಮಗೆ ವಯಮಿತಿ ಆಗಿರಬೇಕು 18 ವರ್ಷದಿಂದ 35 ಇದು ನಿಯಮಗಳ ಪ್ರಕಾರ ಕಡ್ಡಾಯವಾಗಿ ಇರಬೇಕಾಗುತ್ತೆ ಮತ್ತೆ ಇಲ್ಲಿ ಖಾಲಿರುವಂತ ಪೋಸ್ಟ್ ಹೆಸರು ಹಿಂಗೆ ಪ್ರೊಫೆಷನರ್ ಅಂತ ಹೇಳಿ ಅಂದ್ರೆ ಯುವ ವೃತ್ತಿಫರ ಪೋಸ್ಟ್ಗೆ ಅಪ್ಲಿಕೇಶನ್ ಕರೆದಿದ್ದಾರೆ ಟೋಟಲ್ ಆಗಿ ಮೂರು ಪೋಸ್ಟ್ ಕಾಣಬಹುದು ಇಲ್ಲಿ ಮೂರೇ ಪೋಸ್ಟ್ ಇರುತ್ತೆ ಬಟ್ ಆಯ್ಕೆ ಆದರೆ ಸಂಬಳ ಜಾಸ್ತಿ ಇರುತ್ತೆ 60ಸಾ ತನಕ ಸ್ಯಾಲರಿ ಇರುತ್ತೆ ಇದೆಲ್ಲ ಗವರ್ನಮೆಂಟ್ ಇಂದನೆ ಕೊಡ್ತಾರೆ ಪ್ರೈವೇಟ್ ಇರೋದಲ್ಲಿ ಪ್ರತಿಯೊಂದು ಕೂಡ ಗವರ್ನಮೆಂಟ್ ಮಹಿಳೆರು ಪುರುಷರು ಅಪ್ಲಿಕೇಶನ್ ಹಾಕಬಹುದು ಆದ್ರೆ ರೂಲ್ಸ್ ಕೊಟ್ಟಿದ್ದಾರೆ ಆ ಎಲ್ಲ ರೂಲ್ಸ್ ಎಲ್ಲ ಫಾಲೋ ಮಾಡಿದ್ರೆ ನೇಮಕತೆ ಆಗುತ್ತೆ ಜಾಬ್ಗೆ ಜಾಯಿನ್ ಆಗ್ತೀರಾ ಮತ್ತೆ ಲೊಕೇಶನ್ ಅಂದ್ರೆ ಸ್ಥಳ ಕೆಲಸ ಎಲ್ಲಿ ಮಾಡಬೇಕು ಕರ್ನಾಟಕದಲ್ಲಿ ಕೆಲಸ ಇರತ್ತೆ ಅದು ಕೂಡ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಕೆಲಸ ಇರತ್ತೆ ಮತ್ತೆ ಎಜುಕೇಶನ್ ಏನಾಗಿರಬೇಕು ಅದು ಕೂಡ ಕೊಟ್ಟಿದ್ದಾರೆ ನಮ್ಮ ಒಂದು ಭಾರತದಲ್ಲೇ ಪೋಸ್ಟ್ ಗ್ರಾಜುಯೇಟ್ ಕಂಪ್ಲೀಟ್ ಮಾಡಿದವರು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಇಲ್ನೋಡಿ ಯೂನಿವರ್ಸಿಟಿ ಆಗಬಹುದು ಅಥವಾ ಇನ್ಸ್ಟಿಟ್ಯೂಟ್ ಆಗಬಹುದು ಕಂಪ್ಲೀಟ್ ಆಡ ಆದಂತ ವ್ಯಕ್ತಿಗಳು ಅಪ್ಲಿಕೇಶನ್ ಹಾಕಬೇಕಾಗುತ್ತೆ. ಇಲ್ಲಿ ನೀವು ಪದವಿ ಕಾನೂನನಲ್ಲಿ ಪದವಿಯನ್ನ ತೆರಗಡೆ ಹೊಂದಿದವರು ಅಥವಾ ಎಲ್ಎಲ್ಬಿ ಪಾಸ್ ಆದರು ಕೂಡ ಅಪ್ಲೈ ಮಾಡಬಹುದು ಮತ್ತು ಸ್ನಾತಕೋತ್ತರ ಪದವಿ ಕೂಡ ಹೊಂದಿದವರು ಅಪ್ಲಿಕೇಶನ್ ಹಾಕೋದಕ್ಕೆ ಅವಕಾಶ ಕೊಟ್ಟಿದ್ದಾರೆ .
ಈಗಲೇ ತಿಳಿಸಿಕೊಟ್ಟಿನಲ್ಲ ಪಾಯಿಂಟ್ ನಂಬರ್ ಮೂರು 50% ಸೆದುಕೊಂಡು ಮೂರು ವರ್ಷದ ಎಲ್ಎಲ್ಬಿ ಅಥವಾ ಐದು ವರ್ಷದ ನಿಮ್ಮೊಂದು ಎಲ್ಎಲ್ಬಿ ಕಂಪ್ಲೀಟ್ ಮಾಡಿದವರು ಅಪ್ಲಿಕೇಶನ್ ಹಾಕಬೇಕಾಗುತ್ತೆ ಮೂರು ವರ್ಷ ಅಥವಾ ಐದು ವರ್ಷ ಅದರಲ್ಲಿ ನೋಡ್ಕೊಂಡು ಅಪ್ಲಿಕೇಶನ್ ಹಾಕಿ ಅದರ ಬಳಿಕ ಇನ್ನು ರೂಲ್ಸ್ ಇದ್ದಾವೆ ಎಷ್ಟು ಎಷ್ಟು ವರ್ಷ ಎಕ್ಸ್ಪೀರಿಯನ್ಸ್ ಬೇಕಾಗುತ್ತೆ ಅದೆಲ್ಲ ಕೊಟ್ಟಿದ್ದಾರೆ ಇದನ್ನ ಸ್ವಲ್ಪ ನೋಡ್ಕೊಳ್ಳಿ ಅದನಂತರ ನಿಮ್ಮ ಒಂದು ಜಾಬ್ಗೆ ಸಂಬಂಧಪಟ್ಟಂತೆ ಮಾಹಿತಿ ಇರತೆ ಅದನಂತರ ನಿಮ್ಮೊಂದು ಆಯ್ಕೆ ಪ್ರಕ್ರಿಯೆದಲ್ಲಿ ಆಗಲೇ ತಿಳಿಸಿಕೊಟ್ಟಿನಲ್ಲ ಸ್ಕ್ರೀನಿಂಗ್ ಮತ್ತು ಇಂಟರ್ವ್ಯೂ ಮೂಲಕವಾಗಿ ಮಾತ್ರ ಆಯ್ಕೆ ಇರದೆ ಪರೀಕ್ಷೆ ಇರೋದಲ್ಲ ನೇರವಾಗಿ ನಿಮಗೆ ಅನುಭವ ಅದನಂತರ ಸಂದರ್ಶನ ನಿಮ್ಮ ಒಂದು ಸಣ್ಣದಾಗಿರುವಂತ ಟೆಸ್ಟ್ ಇರುತ್ತೆ ಅಷ್ಟಾದರೆ ಮುಗಿಯುತ್ತು ನಿಯಮಕಾತೆ ಇರತ್ತೆ ಇನ್ನು ವಯೋಮಿತಿ ಬಗ್ಗೆ ಆಗಲೇ ತಿಳಿಸಿಕೊಟ್ಟಿದ್ದೇನೆ ಬಟ್ ಸಡಿಲಿಕ್ಕೆ ಇರೋದರಿಂದ ನಿಮಗೆ ಮೂರು ಮೂರು ವರ್ಷ ಇದು ಮೂರು ವರ್ಷ ಓಬಿಸಿ ಅಭ್ಯರ್ಥಿಗೆ ಅನುಭವ ಆಗುತ್ತೆ ಅದೇ ರೀತಿಯಾಗಿ ನೀವಏನಾದ್ರೂ ಎಸ್ಸಿ ಅಥವಾ ಎಸ್ಟಿ ಆಗಿತ್ತು ಅಂದ್ರೆ ನಿಮಗೆ ಐದು ವರ್ಷ ಈಗಲ್ಲಿ ಅನುಭವದರಾಗಿತ್ತು ಅಂದ್ರೆ ಎಕ್ಸ್ ಸರ್ವಿಸ್ ಮಂದವರು ಇತ್ತು ಅಂದ್ರೆ 15 ವರ್ಷ ತನಕ ಕೂಡ ವಹಿತಿ ನಿಮಗೆ ಸರಿಲಿಕ್ಕೆ ಇರುತ್ತೆ.
ಇಮೇಲ್ ಐಡಿ ಮೂಲಕವಾಗಿ ಅಪ್ಲಿಕೇಶನ್ ಹಾಕೋದ್ರಿಂದ ಇದನ್ನ ಫಾರ್ಮ್ ನ್ನ ಡೌನ್ಲೋಡ್ ಮಾಡ್ಕೊಳ್ಳಿ. ಫಾರ್ಮ್ ನ್ನ ಡೌನ್ಲೋಡ್ ಮಾಡ್ಕೊಂಡು ಇದರಲ್ಲಿ ಏನು ಕೊಟ್ಟಿದ್ದಾರಲ್ಲ ಪ್ರತಿಯೊಂದು ಮಾಹಿತಿ ಸರಿಯಾಗಿ ತುಂಬಿ ಆಧಾರ್ ಕಾರ್ಡ್ನಲ್ಲಿ ಯಾವ ರೀತಿಯಾಗಿರುತ್ತೆ ಅದಕ್ಕೆ ಸಂಬಂಧಪಟ್ಟಂತನೆ ಕರೆಕ್ಟಾಗಿ ಮಾಹಿತಿಯನ್ನ ತುಂಬಿ ಯಾವುದಾದ್ರೂ ಒಂದು ಹೆಸರು ಚೇಂಜಸ್ ಆದ್ರೆ ನಿಮ್ಮ ಒಂದು ಅಪ್ಲಿಕೇಶನ್ ತಗೊಳೋದಿಲ್ಲ ಅವರಿಗೆ ಕನ್ಫ್ಯೂಸ್ ಆಗುತ್ತೆ ಇದು ನಿಜವಾಗ್ಲೂ ಇವರೇ ಅರ್ಜಿ ಸಲ್ಲಿಸಿದ್ದಾರ ಅಥವಾ ಬೇರೆದರ ಅಪ್ಲಿಕೇಶನ್ ಹಾಕಿದ್ದಾರೆ ಅಂತ ಹೇಳಿ ಈಗ ದಿನಮಾನದಲ್ಲಿ ಒಂದು ಜಾಬ್ ಪಡಿಬೇಕಅಂದ್ರೆ ತುಂಬಾ ಕಷ್ಟ ಪಡ್ತಿರ್ತಾರೆ ಅಲ್ಲಿ ಸುಳ್ಳು ಹೇಳಿ ಇಲ್ಲಿ ಸುಳ್ಳು ಹೇಳಿ ಸುಳ್ಳು ಡಾಕ್ಯುಮೆಂಟ್ಸ್ ಅನ್ನ ಕೊಟ್ಟು ಸುಳ್ಳು ಸುಳ್ಳು ಪ್ರಿಂಟ್ ಅನ್ನ ತೆಗಿಸಿ ಜಾಬ್ಗೆ ಅಪ್ಲಿಕೇಶನ್ ಹಾಕಿರ್ತಾರೆ ಹಂಗ ಹಂಗಾದ್ರೆ ನುಡಿಯೋದಲ್ಲ ಈಗ ಪ್ರಸ್ತುತ ಒಂದು ಜಾಬ್ ತಗೋಬೇಕು ಅಂದ್ರು ಕೂಡ ಎಷ್ಟು ಕಷ್ಟ ಪಡಬೇಕು ಅಂತ ಜಾಬ್ ತಗೊಂಡಿರ್ತಾರಲ್ಲ ಅವರಿಗೆ ಕೇಳಿ ಹಣ ಕೊಟ್ಟು ತಗೊಂಡಿರ್ತಾರೆ ಅವರಿಗಲ್ಲ ಕಷ್ಟಪಟ್ಟು ಜಾಬ್ ತಗೊಂಡಿರ್ತಾರಲ್ಲ ಅಂತವರಿಗೆ ಕೇಳಿ ಜಾಬ್ದ ಬೆಲೆ ಗೊತ್ತಾಗುತ್ತೆ ಹಣ ಕಟ್ಟಿ ಏನು ಜಾಬ್ ತಗೊಂಡಿರ್ತಾರಲ್ಲ ಹೆಂಗೆ ಬೇಕಾದಂಗೆ ಲೂಟಿ ಮಾಡ್ತಿರ್ತಾರೆ ಅವರು ಜಾಬ್ ಹೋದ್ರೆ ಎಷ್ಟು ಬಂದ್ರೆ ಎಷ್ಟು ಮತ್ತೆ ಏನಾದ್ರೂ ಹೋಗೋಂಗಿತ್ತು ಅಂದ್ರೆ ಸಸ್ಪೆಂಡ್ ಅಂದ್ರೆ ಮಾಡೋರು ಇತ್ತು ಅಂದ್ರೆ ಮತ್ತೆ ಅವರಿಗೆ ಲಂಚ ಕೊಡ್ತಾರೆ ಮತ್ತು ಜಾಬ್ ತಗೊಳ್ತಾರೆ ಇಷ್ಟೇ ಕೆಲಸ ಅವರದು.
ಈಗ ಅಧಿಸೂಚನೆ ಪ್ರಕಾರ 30 2025 ರಿಂದ ಸ್ಟಾರ್ಟ್ ಆಗಿದೆ ಕೊನೆಯ ದಿನಾಂಕ 8 ಜನವರಿ 2026ರ ತನಕ 2025 ಅಂದು ಅಂದು ಅದೇ ರಾಟಿ ಬಿದ್ದಿದೆ ಇನ್ನು ಕೆಲವು ದಿನ ಈ ಒಂದು ತಿಂಗಳು ಮುಗಷ್ಟರೊಳಗೆನೆ ನಿಮಗೂ ಹೆಂಗೆ ಆಗ್ತಿರಬಹುದು ಏನಾದ್ರೂ ಫಾರ್ಮ್ ತುಂಬಾಕೆ ಹೋಗ್ತೀರಾ ದಿನಾಂಕ ಹಾಕೋ ಸಮಯದಲ್ಲಿ ಈಗಒ 2025 ಇದೆ ಬಂದುಬಿಡುತ್ತೆ 2026 ಸ್ಪಷ್ಟನೆ ತಿಳರಿಗೆ ಗೊತ್ತಾಗಲ್ಲ ತುಂಬಾ ಜನಗೆ ಇದಾಗುತ್ತೆ ಈಗ ನನಗೂ ಕೂಡ ಅದೇ ರೀತಿಯಾಗಿ ಆಯ್ತು ಇದಕ್ಕೆ 1 ಜನವರಿ 2026 ತನಕ ಅವಕಾಶ ಇರುತ್ತೆ ಅಪ್ಲಿಕೇಶನ್ ಹಾಕಿ ಅರ್ಜಿ ಸಲ್ಲಿಸುವಂತ ಇಮೇಲ್ ಐಡಿ ಇದೆಯಲ್ಲ ಈ ಒಂದು ಇಮೇಲ್ ಐಡಿ ಕಾಣಿಸಿರಬಹುದು ಇಲ್ಲಿ ನಿಮಗೆ ಕಾಣಿಸಿಲ್ಲ ಅಂದ ಕೂಡ ನಮ್ಮ ಒಂದು ಟೆಗ್ರಾಮ ಗ್ರೂಪ್ ನಲ್ಲಿ ಕೊಟ್ಟಿದ್ದೇನೆ ಚೆಕ್ ಮಾಡ್ಕೊಳ್ಳಿ ಇಲ್ಲಿದೆ ನೋಡಿ ಇಮೇಲ್ ಐಡಿ ಈ ಒಂದು ಇಮೇಲ್ ಐಡಿಯಲ್ಲಿ ನೋಡ್ಕೊಳ್ಳಿ ಇದಕ್ಕೆ ಅಪ್ಲಿಕೇಶನ್ ಹಾಕಿ ಇದು ಒಂದು ಇಮೇಲ್ ಐಡಿ ಅಥವಾ ಏನಾದ್ರೂ ಡೌಟ್ ಇದ್ರೂ ಕೂಡ ಕಾಮೆಂಟ್ ಮಾಡಿ ಟೋಟಲ್ ಆಗಿ ಮೂರು ಪೋಸ್ಟ್ ಬೆಂಗಳೂರಲ್ಲಿ ಕೆಲಸರಾತ ಯುವವೃತ್ತಿಫರ ಆದಾಯ ತೆರಿಗೆ ಇಲಾಖೆ ಇದು ನಿಮಗೆ ಸ್ಪಷ್ಟನೇ ಮಾಹಿತಿ ಅರ್ಥ ಆಗಿದೆ .


