Sony PlayStation 6 ಏನಿದೆ ಅದು 2027ನೇ ಇಸವಿಯಲ್ಲಿ ಲಾಂಚ್ ಆಗುತ್ತೆ ಅಂತ ಬಟ್ ರೀಸೆಂಟ್ಆಗಿ ಈ ಎಐ ಎಲ್ಲ ಬಂದಮೇಲೆ ಚಿಪ್ ಶಾರ್ಟೇಜ್ ರಾಮ್ ಸ್ಟೋರೇಜ್ ಇದೆಲ್ಲ ದು ಕೂಡ ಶಾರ್ಟೇಜ್ ಆಗ್ತಿರೋದ್ರಿಂದ ಈಪಿಎಸ್ಸ ಇಂದು ಲಾಂಚ್ ಕೂಡ ಸ್ವಲ್ಪ ಡಿಲೇ ಆಗೋ ಸಾಧ್ಯತೆ ಇದೆ ಸೋ ರೀಸೆಂಟ್ ರೂಮರ್ನ ಪ್ರಕಾರ ಈ ಒಂದು ಪಿಎಸ್ಸ 2028ನೇ ಇಸ್ವಿ ಅಷ್ಟರ ಲಾಂಚ್ ಆಗಬಹುದು ಅಂದ್ರೆ ಇನ್ನು ಒಂದು ಹತ್ತತ್ರ ಎರಡು ಮೂರು ವರ್ಷ ನೀವು ವೇಟ್ ಮಾಡಬೇಕಾಗಿ ಬರಬಹುದು ಒಂದು ರೀತಿಪಿಎಸ್5 ಯೂಸರ್ಸ್ಗೆ ಖುಷಿನೇ ಏನಕ್ಕೆ ಅಂದ್ರೆ ಅವರುಪಿಎಸ್5 ತಗೊಂಡಿರ್ತಾರೆ ಇನ್ನು ಸ್ವಲ್ಪ ಜಾಸ್ತಿ ದಿನ ಇದನ್ನ ಯೂಸ್ ಮಾಡಬಹುದು ರೀಸೆಂಟ್ ಗೇಮ್ಸ್ PS5 ಅಲ್ಲೇ ಆಡಬಹುದು ಅಂತ ಒಂದು ಖುಷಿ.ಪಿಎಸ್ಸ ಬಂತು ಅಂದ್ರೆ ಈ ಪ್ರೀವಿಯಸ್ ಜನರೇಷನ್ ಕನ್ಸೋಲ್ ಗಳ ಸಪೋರ್ಟ್ ಸ್ವಲ್ಪ ಕಡಿಮೆ ಆಗುತ್ತೆ. ಅದಕ್ಕೆ ಲಾಂಚ್ ಆಗುವಂತ ಗೇಮ್ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತೆ.
ಈ ಚಿಪ್ ಶಾರ್ಟೇಜ್ ಅಲ್ಲಿ ಆಗಿರೋದ್ರಿಂದ ಅದು ಲಾಂಚ್ ಆದ್ರೂನು ಹೆವಿ ಜಾಸ್ತಿ ದುಡ್ಡಿಗೆ ಲಾಂಚ್ ಮಾಡಬೇಕಾಗುತ್ತೆ ಅದನ್ನ ತಲ್ಲ ಹಿಡ್ಕೊಂಡು ಮೋಸ್ಟ್ಲಿ ಸೋನಿನ ಅವರು ಇದನ್ನ ಡಿಲೇ ಮಾಡ್ತಾರೆ. ಇನ್ನು ಫೈನಲಿ ಬಿಸ್ ಎನ್ಎಲ್ ಅವರು ಅವರ ನೆಟ್ವರ್ಕ್ ಗೆ ವಾಯ್ಸ್ ಓವರ್ ವೈಫೈ ಫೀಚರ್ ನ ತಗೊಂಡು ಬಂದಿದ್ದಾರೆ. ಸೋ ನೆಕ್ಸ್ಟ್ ಇಂದ ನೀವೇನಾದ್ರೂ ಬಿಎನ್ಎಲ್ ಸಿಮ್ ನ್ನ ಯೂಸ್ ಮಾಡ್ತಾ ಇದ್ರೆ ನಿಮ್ಮ ಮನೆಯಲ್ಲಿ ವೈಫೈ ಇದ್ರೆ ವಾಯ್ಸ್ ಓವರ್ ವೈಫೈ ಫೀಚರ್ ನ ಸೆಟ್ಟಿಂಗ್ ಅಲ್ಲಿ ಆನ್ ಮಾಡ್ಕೊಂಡು ಯೂಸ್ ಮಾಡಬಹುದು ನಿಮ್ಮ ಮನೇಲಿ ನೆಟ್ವರ್ಕ್ ಇಲ್ಲ ಅಂದ್ರು ಕೂಡ ವೈಫೈ ಕನೆಕ್ಟ್ ಆಗಿದ್ರೆ ನಿಮ್ಮ ಫೋನ್ಗೆ ಅದರಿಂದ ನೀವು ಫೋನ್ ಕಾಲ್ಸ್ ಅನ್ನ ಮಾಡಬಹುದು. ಸೋ ಒಳ್ಳೆದು ಅಟ್ಲೀಸ್ಟ್ ಲೇಟ್ ಆಗಿ ಆದಾದ್ರೂ ಬಂದ್ರಲ್ಲ ಆಯ್ತಾ ಬೇರೆ ನೆಟ್ವರ್ಕ್ ಗಳೆಲ್ಲ ಈ jio ಏಟೆಲ್ ಅಲ್ಲಿ ಯಾವುದೋ ಕಾಲದಿಂದನೇ ಇದೆ ಆಯ್ತಾ ಸೋ ಈಗ ಬಿಎಸ್ಎಲ್ಆರ್ ಅವರು ತಗೊಂಡು ಬಂದಿದ್ದಾರೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಕೊಪ್ಪಳ ಡಿಸ್ಟ್ರಿಕ್ಟ್ ಇಂದು ಒಂದು ಗವರ್ನಮೆಂಟ್ ಸ್ಕೂಲ್ ನ ಹೆಡ್ ಮಾಸ್ಟರ್ ಅವರ ಸ್ಕೂಲ್ ಅಲ್ಲಿ ಹೋದೋ ಸುಮಾರು 24 ಮಕ್ಕಳಿಗೆ ಅವರೇ ಸ್ವಂತ ದುಡ್ಡನ್ನ ಖರ್ಚು ಮಾಡಿ ಒಂದು 5 lakh ದುಡ್ಡನ್ನ ಖರ್ಚು ಮಾಡಿ ಏರೋಪ್ಲೇನ್ ಅಲ್ಲಿ ಕರ್ಕೊಂಡು ಹೋಗಿದ್ದಾರೆ ಕೊಪ್ಪಳ ಡಿಸ್ಟ್ರಿಕ್ಟ್ ಅಲ್ಲಿ ಇರುವಂತೆ ಅದು ಜಿಂದಾಲ್ ಏರ್ಪೋರ್ಟ್ ಇಂದ ಬೆಂಗಳೂರಿಗೆ ಕರ್ಕೊಂಡು ಬಂದಿದ್ದಾರೆ ಸೋ ಸೂಪರ್ ಅಂತೀನಿ ಇವರ ಹೆಸರು ಬಂದ್ಬಿಟ್ಟು ಬೀರಪ್ಪ ಅಂಗಡಿ ಅಂತ ಹೆಡ್ಮಾಸ್ಟರ್ ಸೋ ನೋಡಿ ಒಂದು ಸೆಲ್ಫ್ಲೆಸ್ ಆಗಿ ಅವರ ಸ್ವಂತ ದುಡ್ಡನ್ನ ಖರ್ಚು ಮಾಡಿ ಮಕ್ಕಳಿಗೆಏನೋ ಮಾಡ್ತಾ ಇದ್ದಾರೆ ಒಂದು ಒಳ್ಳೆ ವಿಷಯ ಕ್ಲಾಸ್ ಐದು ಐದನೇ ಕ್ಲಾಸ್ ಿಂದ ಎಂಟನೇ ಕ್ಲಾಸ್ ಮಕ್ಕಳನ್ನ ಕರ್ಕೊಂಡು ಬಂದಿರೋದು ಸೂಪರ್ ಏನೋ ಮೋಸ್ಟ್ಲಿ ಎಕ್ಸಿಬಿಷನ್ ಏನೋ ಎಜುಕೇಶನ್ ಏನೋ ಇತ್ತು ಅಂತ ಕಾಣುತ್ತೆ.
ಬೆಂಗಳೂರಲ್ಲಿ ಸೋ ಸೂಪರ್ ಮಾತ್ರ ಈತರ ವ್ಯಕ್ತಿಗಳು ನೋಡಕೆ ಸಿಗೋದು ತುಂಬಾ ಕಡಿಮೆ ಗುಜರಾತ್ ರಾಜ್ಯದ ಸೂರತ್ ಸಿಟಿ ಏನಿದೆ ಅದು ಒಂದು ದೊಡ್ಡ ಪಾಪುಲೇಷನ್ ಇರುವಂತ ಸಿಟಿ 70 ಲಕ್ಷಕ್ಕಿಂತ ಹೆಚ್ಚು ಜನರಿರುವಂತ ಸಿಟಿ. ಆ ಸಿಟಿಯಲ್ಲಿ ಇದೀಗ ಯಾವುದೇ ಸ್ಲಮ್ ಗಳು ಇಲ್ವಂತೆ ಸ್ಲಮ್ ನ ಕಂಪ್ಲೀಟ್ ಆಗಿ ಎರಾಡಿಕೇಟ್ ಮಾಡಿದ್ದಾರೆ. ಸ್ಲಮ್ ಅಲ್ಲಿ ಇದ್ದಂತ ಜನಗಳಿಗೆ ವಸತಿಯನ್ನ ಕೊಟ್ಟು ಸ್ಲಮ್ ಇಲ್ಲದಂಗೆ ಮಾಡಿದ್ದಾರೆ ಸೋ ಆ ರೀತಿ ಅತಿ ಹೆಚ್ಚು ಪಾಪುಲೇಷನ್ ಇದ್ರು ಸ್ಲಮ್ ಇಲ್ಲದೆ ಇರುವಂತ ನಮ್ಮ ದೇಶದ ಮೊಟ್ಟಮೊದಲ ಸಿಟಿ ಆಗಿದೆಯಂತೆ ಕ್ರೇಜಿ ಗುರು ನಮ್ಮ ಬೆಂಗಳೂರು ಆಗಬೇಕು ಆಕ್ಚುಲಿ ನಮ್ಮ ಬೆಂಗಳೂರಿನಲ್ಲೂ ಕೂಡ ತುಂಬಾ ಸ್ಲಮ್ ಗಳಇದವೆ ಅದನ್ನೆಲ್ಲ ತೆಗೆದು ಸರ್ಕಾರದವರು ಅವರಿಗೆಲ್ಲ ಮನೆ ಎಲ್ಲ ಕೊಟ್ಟರೆ ನಂಗೆ ಅನಿಸಿದಂಗೆ ಚೆನ್ನಾಗಿರುತ್ತೆ ಅದರ ಜೊತೆಗೆ ಇಲ್ಲಿ ಕೆಲವೊಂದು ಬೇರೆ ದೇಶದಿಂದ ಬಂದು ಇಲ್ಲಿ ಆದಾರು ಇವೆಲ್ಲ ಹೆಂಗೆ ಹೆಂಗೆ ಮಾಡಿಸ್ಕೊಂಡ್ರೋ ಗೊತ್ತಿಲ್ಲ ತಗೊಂಡು ಇಲ್ಲಿ ಬಂದು ನಮ್ಮ ಜಾಗವನ್ನ ಅಕ್ವೈರ್ ಮಾಡ್ಕೊಂಡು ಅಲ್ಲಿರುವಂತವರನ್ನೆಲ್ಲ ಫಸ್ಟ್ ನಮ್ಮ ದೇಶದಿಂದ ಹೊರಗೆ ಹಾಕಬೇಕು ಆಯ್ತಾ ಫಸ್ಟ್ ನಮ್ಮ ದೇಶದಿಂದ ಬರಕೆ ಹಾಕಬೇಕು ಆಮೇಲೆ ಉಳಿದವರು ಏನಇರ್ತಾರೆ ನಮ್ಮ ದೇಶದವರೇ ಸ್ಲಮ್ ಅಲ್ಲಿ ಇರೋರಿಗೆ ಜಾಗ ಕೊಡಬೇಕು ಯಾರಾರ ಕೊಟ್ಟು ಯಾಕೆ ಮನೆ ಹಾಳು ಮಾಡ್ತಾರೆ ನಮ್ಮ ರಾಜ್ಯದವರು ಗೊತ್ತಿಲ್ಲ ಯಪ್ಪ ವಿಚಿತ್ರ ವೋಟ್ ಬೇಕು ಅಂತ ಜನ ಒಂದೊಂದು ಮಾಡ್ತಾರೆ ನಮ್ಮ ರಾಜ್ಯದಲ್ಲಿ ನಮ್ಮ ರಾಜ್ಯ ಅಂತಲ್ಲ ನಮ್ಮ ದೇಶದಲ್ಲಿ ಲ ಹಂಗೆ ವೋಟ್ ಬೇಕು ಅಂದ್ರೆ ವೋಟ್ಗೋಸ್ಕರ ಯಾವ ಲೆವೆಲ್ಗೆ ಬೇಕಾದರೆ ಇಳಿತಾರೆ ಏನ್ ಬೇಕಾದ್ರು ಮಾಡ್ತಾರೆ.
ಒನ್ ಆಫ್ ದ ಮೋಸ್ಟ್ ಪಾಪ್ಯುಲರ್ ಗೇಮ್ ಆಗಿರುವಂತ ಸೈಬರ್ ಪಂಕ್ ಇಂದು ಸೆಕೆಂಡ್ ಪಾರ್ಟ್ ಸೈಬರ್ ಪಂಕ್ಟ ರೂಮರ್ಸ್ ಗಳ ಪ್ರಕಾರ 2030ನೇ ಇಸವಿಯ ಕೊನೆ ಕ್ವಾರ್ಟರ್ ಅಲ್ಲಿ ಲಾಂಚ್ ಆಗುತ್ತಂತೆ ಇನ್ನು ಅದತ್ರ ನಾಲ್ಕೈದು ವರ್ಷ ಸೈಬರ್ ಪಂಕ್ 2 ಗೇಮಿಂಗ್ಗೆ ನಾವು ವೇಟ್ ಮಾಡಬೇಕು ಇದರ ಬಡ್ಜೆಟ್ ಸುಮಾರು 419 ಮಿಲಿಯನ್ ಡಾಲರ್ ಅಂತೆ 419 ಮಿಲಿಯನ್ ಡಾಲರ್ ಒಂದು ಕೆಮಿಗೆ ಇಷ್ಟೊಂದು ದುಡ್ಡೆಲ್ಲ ಖರ್ಚು ಮಾಡ್ತಾರಲ್ಲ ಅಂತ ಆಶ್ಚರ್ಯ ಆಗುತ್ತೆ ನನಗೆ ಕ್ರೇಜಿ ಪಟ್ಟೆ ಹೆವಿ ಟೈಮ್ ಇದೆ ಬರೋದಕ್ಕೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಚೈನಾದವರು ಒಂದು ಹೊಸ ರೀತಿಯ ಏರ್ ಬ್ಯಾಗ್ ನ್ನ ತಗೊಂಡು ಬರ್ತಾ ಇದ್ದಾರೆ ಹೆಲ್ಮೆಟ್ ರೀತಿ ಇರುವಂತ ಏರ್ ಬ್ಯಾಗ್ ಸೋ ನೆಕ್ಸ್ಟ್ ಏನಾದ್ರೂ ಕಾರಲ್ಲಿ ಆಕ್ಸಿಡೆಂಟ್ ಆಯ್ತು ಅಂತ ಅಂದ್ರೆ ಏರ್ ಬ್ಯಾಗ್ ನಿಮ್ಮ ತಲೆಯ ಸುತ್ತ ಸುತ್ತಕೊಳ್ಳುತ್ತೆ ಕ್ರೇಜಿ ಗುರು ತೋರಿಸ ಸಾದಿ ನಾನು ನಿಮಗೆ ಇದೇನೋ ನೆಕ್ಸ್ಟ್ ಹುವೆ ಅವರದು ಏನೋ ಕಾರ್ ಬರುತ್ತಂತೆ ಆ ಕಾರಲ್ಲಿ ಫಸ್ಟ್ ಇದು ಬರುತ್ತಂತೆ ಸೋ ಆಕ್ಸಿಡೆಂಟ್ ಏನಾದ್ರೂ ಆಯ್ತು ಅಂದ್ರೆ ಲಿಟ್ರಲಿ ಸ್ವಲ್ಪನು ಇಂಜುರಿ ಆಗದ ರೀತಿ ಜನಗಳು ಬದುಕಬಹುದು ಬೆಂಕಿ ಗುರು ಚೈನಾದವರು ಏನೇನು ಡೆವಲಪ್ ಮಾಡ್ತಾರೆ ಅಂತ ಹೆಲ್ಮೆಟ್ ಶೇಪ್ಡ್ ಏರ್ ಬ್ಯಾಗ್ ಸೈಡ್ ಅಲ್ಲಿ ಏರ್ ಬ್ಯಾಗ್ ಇರುತ್ತೆ ನಿಮ್ಮ ಅದು ಏನಾದರೂ ಆಕ್ಸಿಡೆಂಟ್ ಆಯ್ತು ಅಂದ ತಕ್ಷಣ ಪಟ್ಟ ಅಂತ ನಿಮ್ಮ ತಲೆ ಸುತ್ತ ಸುತ್ತಕೊಂಡು ಬಿಡುತ್ತೆ ಅದು ಬೆಂಕಿ ಗುರು ಕ್ರೇಜಿ ಮಾತ್ರ ಹೆವಿ ಹೆವಿ ಇಂಪ್ರೆಸಿವ್ ನಮ್ಮ ದೇಶಕ್ಕೂ ಬರಬೇಕಪ್ಪ.
ಐಫೋನ್ 17 pro ಸೀರೀಸ್ ನಲ್ಲಿ ಕೆಲವೊಬ್ಬರು ಒಂದು ವಿಚಿತ್ರವಾಗಿರುವಂತ ಪ್ರಾಬ್ಲಮ್ ನ ಫೇಸ್ ಮಾಡ್ತಾ ಇದ್ದಾರೆ ಏನಪ್ಪಾ ಅಂದ್ರೆ ನೀವು ಚಾರ್ಜ್ ಹಾಕಿರಬೇಕಾದ್ರೆ ಸ್ಪೀಕರ್ ಇಂದ ಸ್ಟ್ಯಾಟಿಕ್ ಸೌಂಡ್ ಬರೋಕೆ ಶುರುವಾಗ್ತಾ ಇದೆಯ ಅಂತೆ ನನಗೆ ಗೊತ್ತಿಲ್ಲ ಇದನ್ನ ಎಷ್ಟು ಜನ ಫೇಸ್ ಮಾಡ್ತಾ ಇದ್ದೀರಾ ನೀವು ಕೂಡ ಏನಾದ್ರೂ ಫೇಸ್ ಮಾಡ್ತಾ ಇದ್ದೀರಾ ದಯವಿಟ್ಟು ಕಾಮೆಂಟ್ ಮಾಡಿ ಮೋಸ್ಟ್ಲಿ ಇದನ್ನ ಸಾಫ್ಟ್ವೇರ್ ಮುಖಾಂತರ ಫಿಕ್ಸ್ ಮಾಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ ಮೇಜರ್ ಪ್ರಾಬ್ಲಮೇ ಈ ರೀತಿ ಏನಾದ್ರೂ ಆಗ್ತಾ ಇದೆ ಅಂತ ಅಂದ್ರೆ ನೋಡಬೇಕು ಇನ್ನು ಅವರು ಲಿಟ್ರಲಿ ಅನ್ಬಿಲಿವಬಲ್ ನ್ಯೂಸ್ ಏನೋ 2000ಎ ಕೆಪ್ಯಾಸಿಟಿಯ ಬ್ಯಾಟರಿ ಮೇಲೆ ಕೆಲಸವನ್ನ ಮಾಡ್ತಾ ಇದ್ದಾರಂತೆ 2000 m ಕೆಪ್ಯಾಸಿಟಿ ಸ್ಮಾರ್ಟ್ ಫೋನ್ ಅಂತ ಅಂದ್ರೆ ಅನ್ಬಿಲಿವಬಲ್ ಗುರುಸ್ಸ ಇಂದು S25 ಅಲ್ಟ್ರಾ ಸ್ಮಾರ್ಟ್ ಫೋನ್ ನಲ್ಲಿ 5000 m ಕೆಪ್ಯಾಸಿಟಿ ಬ್ಯಾಟರಿ ಇದೆ ಅದಕ್ಕಿಂತ ನಾಲಕು ಪಟ್ಟು ದೊಡ್ಡ ಬ್ಯಾಟರಿ ಇರುವಂತ ಒಂದು ಸ್ಮಾರ್ಟ್ ಫೋನ್ ಬಂತು ಅಂದ್ರೆ ಯೋಚನೆ ಮಾಡ್ಕೊಳ್ಳಿ ಬ್ಯಾಟರಿ ಬಗ್ಗೆ ಯೋಚನೆ ಮಾಡದೆ ಮರೆತುಬಿಡ್ತೀವಿ ನಾವು ಲಿಟ್ರಲಿ ಒಂದು ಎರಡು ಮೂರು ದಿನಕ್ಕೆ ಒಂದು ಸಲ ನಮ್ಮ ಫೋನ್ ಚಾರ್ಜ್ ಮಾಡಬೇಕು ಅಂತ ಅಂದ್ರೆ ಲಿಟ್ರಲಿ ಅದಕ್ಕಿಂತ ದೊಡ್ಡ ವಿಷಯ ಇನ್ನೇನು ಇಲ್ಲ ಕ್ರೇಜಿ ಮಾತ್ರ ಇದು ಬರಬೇಕು ನಾವೆಲ್ಲರೂ ಒಂದು ಎರಡು ಮೂರು ದಿನಕ್ಕೆ ಒಂದು ಸಲ ಮುಂಚೆ ನಮ್ಮ ಬೇಸಿಕ್ ಸೆಟ್ ಫೋನ್ ಗಳು ಹಾಕ್ತಿದ್ವು ಗೊತ್ತಾ ಒಂದ ಎರಡು ಮೂರು ದಿನಕ್ಕೆ ಒಂದು ಸಲ ಚಾರ್ಜ್ ಆ ರೀತಿ ಹಾಕತಾರ ಇರಬೇಕು ಕ್ರೇಜಿ ಇದು ಬಂದುಬಿಟ್ರೆ ಮಾತ್ರ ನಾನಂತು ಎಕ್ಸೈಟ್ ಆಗಿದೆ ಈ ಒಂದು ಬ್ಯಾಟರಿ ಟೆಕ್ನಾಲಜಿಗೆ oneplus ಅವರು ನೆಕ್ಸ್ಟ್ ಲಾಂಚ್ ಮಾಡುವಂತ oneplus 16 ಸ್ಮಾರ್ಟ್ ಫೋನ್ ಅಲ್ಲಿ 240ಹ ಇಂದು ರಿಫ್ರೆಶ್ ರೇಟ್ ಇರುವಂತ ಡಿಸ್ಪ್ಲೇ ಇರುತ್ತೆ 240 ಹರ್ಟ್ಸ್ ಜೊತೆಗೆ 200 MP ಕ್ಯಾಮೆರಾ ಇರುತ್ತಂತೆ ಮಲ್ಟಿಪಲ್ 200 MP ಕ್ಯಾಮೆರಾ ಇದ್ರು ಆಶ್ಚರ್ಯ ಪಡಬೇಕಾಗಿಲ್ಲ ನೋಡೋಣ ಇಷ್ಟು ರೂಮರ್ಸ್ ಗಳು ಬರ್ತಾ ಇದೆ 240ಹ ಅಂದ್ರೆ ಅನ್ಬಿಲಿವಬಲ.
ಐಕ ನವರು ಒಂದು ಹೊಸ ಐಕ 15 ಲಾಂಚ್ ಮಾಡ್ತಾ ಇದ್ದಾರೆ 15ಆ ಅಂತ ಅಂತ ಲಿಟರಲಿ oneplus 15r ನ ಕಾಪಿ ಮಾಡಿದಂಗೆ ಅದಕ್ಕೆ ಟಕ್ಕರ್ ಕೊಡೋದಕ್ಕೆ ಬರೋ ರೀತಿ ಕಾಣ್ತಾ ಇದೆ. ನಂಗ ಅನಿಸದಂಗೆ ಈ ಸ್ಮಾರ್ಟ್ ಫೋನ್ ಚೈನಾದಲ್ಲಿ ಲಾಂಚ್ ಆದಂತ ikಜ 11 ಟರ್ಬೋದು ರಿಬ್ರಾಂಡೆಡ್ ಆಗಿರಬಹುದು. ಸೋ ikಜ 111 ಟರ್ಬೋ ನಮ್ಮ ದೇಶದಲ್ಲಿ ik 15r ಅಂತ ಲಾಂಚ್ ಮಾಡೋ ಸಾಧ್ಯತೆ ಇದೆ ಸ್ಪೆಸಿಫಿಕೇಶನ್ ಟಾಪ್ ನಾಚ್ ಇದೆ. ಸ್ನಾಪ್ಡ್ರಾಗನ್ 8ಜನ್ 5 lpdಡಿಆರ್ 5x rಾಮ್ ಯಸ್ 4.1 ಸ್ಟೋರೇಜ್ 200ಎಪ ಕ್ಯಾಮೆರಾ 7600 m ಕೆಪ್ಯಾಸಿಟಿ ಬ್ಯಾಟರಿ 120 ವಾಟ್ ಇಂದು ಚಾರ್ಜಿಂಗ್ ಐಪಿ ರೇಟಿಂಗ್ ಎಲ್ಲಾ ಚೆನ್ನಾಗಿದೆ ಅಲ್ಟ್ರಾಸೋನಿಕ್ ಫಿಂಗರ್ಪ್ರಿಂಟ್ ಸೆನ್ಸಾರ್ ಒಟ್ಟನಲ್ಲಿ ಮೋಸ್ಟ್ಲಿ ಇದೆ ನನಗೆ ಅನಿಸ್ತ ಈ ಬ್ರಾಂಡ್ ಆಗಿ ಬರಬಹುದು ಅಂತ ಕಾಣುತ್ತೆ ಎಲ್ಲ ಸ್ಪೆಸಿಫಿಕೇಶನ್ ನೋಡಿದ್ರೆ ಮೋಸ್ಟ್ಲಿ ಈ ಐಕ 15 ಹೋಪ್ಫುಲಿ ಒಂದು 40 ಲಾಂಚ್ ಆಗುತ್ತೆ ಅಂತ ಅನ್ಕೊಳ್ಳೋಣ ಏನಕೆಂದ್ರೆಒಪ್ 15 45ಕ್ಕೆ ಆಗಿದೆ ಆಫರ್ ಅಲ್ಲಿ ಇಂಕ್ಲೂಡ್ ಆಗಿ ಇದು ಮೋಸ್ಟ್ಲಿ ಒಂದು 40 42 ಕ್ಕೆ ಲಾಂಚ್ ಆದ್ರೆ ಒಳ್ಳೆ ಆಪ್ಷನ್ ಆಗುತ್ತೆ. ಮತ್ತೆ ಇನ್ನೊಂದು ಏನಪ್ಪಾ ಅಂದ್ರೆ ಈಸ್ಸ ಅವರೆಲ್ಲ ನಾನ ನ್ಯೂಸ್ ಕೇಳ್ಪಟ್ಟಂಗೆ ಈ ವರ್ಷ ಅವರದು ಹಳೆ ಫೋನ್ಗಳಿಗೂ ಸಹ ಪ್ರೈಸ್ ಜಾಸ್ತಿ ಮಾಡ್ತಾರಂತೆ ಹಳೆ ಫೋನ್ಗಳಿಗೂ ಮೋಸ್ಟ್ಲಿ ಎಲ್ಲಾ ಬ್ರಾಂಡ್ ಅವರು ಅದನ್ನ ಮಾಡಬಹುದು ಫೋನ್ ತಗೊಳೋರು ನೋಡ್ರಪ್ಪ ನೋಡ್ಕೊಂಡು ಆದಷ್ಟು ಬೇಗ ದುಡ್ಡು ಅಡ್ಜಸ್ಟ್ ಆದ್ರೆ ದುಡ್ಡ ಇದ್ರೆ ತಗೊಂಡುಬಿಡಿ ಏನಕ್ಕೆ ನೆಕ್ಸ್ಟ್ ಎಲ್ಲಾ ಸ್ಮಾರ್ಟ್ ಫೋನ್ಗಳ ಬೆಲೆ ಹೆವಿ ಜಾಸ್ತಿ ಆಗ್ತಾ ಇದೆ ಹೆವಿ ಅಂದ್ರೆ ಹೆವಿ ಜಾಸ್ತಿ ಆಗ್ತಾ ಇದೆ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗ್ತಾ ಇದೆ.


