Redmi ನವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ Redmi Note 15 ಸ್ಮಾರ್ಟ್ ಫೋನ್ ಇದೆ. ಈ ಸ್ಮಾರ್ಟ್ ಫೋನ್ 20,000 ರೇಂಜ್ ಅಲ್ಲಿ ಲಾಂಚ್ ಆಗುತ್ತಂತೆ. ಒಂದು ಸಿಮ್ ಎಲೆಕ್ಷನ್ ಪಿನ್ ಸಿಕ್ತಾ ಇದೆ ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಬ್ಯಾಕ್ ಕವರ್ ರಬರಿ ಫಿನಿಶ್ ಅನ್ನ ಹೊಂದಿರುವಂತ ಬ್ಯಾಕ್ ಕವರ್ ಕ್ವಾಲಿಟಿ ಚೆನ್ನಾಗಿದೆ ಇದನ್ನ ಪಕ್ಕಕ್ಕ ಇಟ್ಟರೆ ಇದರ ಕೆಳಗಡೆ ಡೈರೆಕ್ಟ್ಆಗಿ ಸ್ಮಾರ್ಟ್ ಫೋನ್ ಹೆವಿ ತಿನ್ ಆಗಿದೆ ಪ್ರೀಮಿಯಂ ಅಂತ ಅನ್ನಿಸ್ತಾ ಇದೆ ಅಂಡರ್ 20k ಗೆ ಇದನ್ನ ಬಿಟ್ರೆ ಇದರ ಕೆಳಗಡೆ 45 ವಾಟ್ ಇಂದು ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಇದೆ ಕೊನೆಯದಾಗಿ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಇದನ್ನ ಬಿಟ್ರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಕ್ತಾ ಇಲ್ಲ ಇನ್ನು ಡೈರೆಕ್ಟ್ಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಹೆವಿ ತಿನ್ ಆಗಿದೆ ಹೆವಿ ಲೈಟ್ ವೆಟ್ ಇರುವಂತ ಸ್ಮಾರ್ಟ್ ಫೋನ್ ಕೇವಲ 178 g ವೆಯಿಟ್ ಇದೆ ಮತ್ತು ಒನ್ ಆಫ್ ದ ಸ್ಲಿಮ್ಮೆಸ್ಟ್ ರೆಡ್ಮಿ ನೋಟ್ ಎವರ್ ಇಲ್ಲಿಯವರೆಗೆ Redmi Note 15 ಸೀರೀಸ್ ಏನು ಲಾಂಚ್ ಆಗಿದೆ ಅದರಲ್ಲೇ ಸ್ಲಿಮ್ಮೆಸ್ಟ್ ಮತ್ತು ಲೈಟೆಸ್ಟ್ ಸ್ಮಾರ್ಟ್ ಫೋನ್ ಕೇವಲ 7.35 35 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗ್ಲಾಸ್ ಸಿಗತಾ ಇದೆ ಕರ್ವ್ ಡಿಸ್ಪ್ಲೇ ಒಂದು ಸಣ್ಣ ಪಂಚಲ್ ಕ್ಯಾಮೆರಾ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ.
ಬೆಸಲ್ಸ್ ಎಲ್ಲ ಯೂನಿಫಾರ್ಮ್ ಆಗಿದೆ ಕರ್ವ್ ಡಿಸ್ಪ್ಲೇ ಇರೋದ್ರಿಂದ ಫ್ರಂಟ್ ಇಂದ ತುಂಬಾ ಪ್ರೀಮಿಯಂ ಆಗಿ ಕಾಣುತ್ತೆ ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಹೆವಿ ಪ್ರೀಮಿಯಂ ಲುಕ್ ಒಂತರ ಮ್ಯಾಟ್ ಫಿನಿಶ್ ಸ್ಮಡ್ಜಸ್ ಆದ್ರೂ ಕೂಡ ಅಷ್ಟಾಗಿ ಕಾಣ್ತಿಲ್ಲ ಸಕ್ಕದಾಗಿ ಕಾಣುತ್ತೆ ಪ್ಲಾಸ್ಟಿಕ್ ಬ್ಯಾಕ್ ನೋಡೋಕೆ ಎರಡು ಕ್ಯಾಮೆರಾ ಇದೆ ಒಂದು ಸಿಂಗಲ್ ಎಲ್ಇಡಿ ಫ್ಲಾಶ್ ಹೆವಿ ಪ್ರೀಮಿಯಂ ಆಗಿದೆ ಗುರು ಕಡಿಮೆ ದುಡ್ಡು ಅಂತ ಅನ್ಸೋದೇ ಇಲ್ಲ ಈ ಫೋನ್ಲ್ಲಿ ಪ್ಲಾಸ್ಟಿಕ್ ಫ್ರೇಮ್ ನಮಗೆ ಸಿಗತಾ ಇದೆ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಹೈಬ್ರಿಡ್ ಸಿಮ್ ಸ್ಲಾಟ್ ಇದೆ ಎರಡು ಸಿಮ್ ಅಥವಾ ಒಂದು ಸಿಮ್ ಒಂದು ಎಸ್ಡಿ ಕಾರ್ಡ್ ನೀವು ಹಾಕೊಬಹುದು ಮತ್ತು ಐಆರ್ ಬ್ಲಾಸ್ಟರ್ ನ ಕೂಡ ಕೊಟ್ಟಿದ್ದಾರೆ ಜೊತೆಗೆ ಇದರಲ್ಲಿ ಐಪಿ 65 ಮತ್ತು ಐಪಿ 66 ಡಸ್ಟ್ ಮತ್ತೆ ಸ್ಪ್ಲಾಶ್ ರೆಸಿಸ್ಟೆಂಟ್ ರೇಟಿಂಗ್ ಸಹ ಇದೆ ಮತ್ತು ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಕೂಡ ತಗೊಂಡಿದ್ದಾರೆ ಆಯ್ತಾ ಸೂಪರ್ ಅಂತೀನಿ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಕಲರ್ ಅಲ್ಲಿ ಲಾಂಚ್ ಆಗ್ತಾ ಇದೆ.
ಬ್ಲಾಕ್ ಬ್ಲೂ ಮತ್ತೆ ಇನ್ನೊಂದು ಪರ್ಪಲ್ ನಿಮಗೆ ಇಷ್ಟ ಬನ್ನಿ ನೀವು ಪರ್ಚೇಸ್ ಮಾಡಬಹುದು ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ನನಗೊಂತು ಹೆವಿ ಇಂಪ್ರೆಸ್ ಮಾಡ್ತು ಲುಕ್ ಸಕತ್ಾಗಿದೆ ತಿನ್ ಆಗಿದೆ ಕಾಂಪ್ಯಾಕ್ಟ್ ಆಗಿದೆ ನೋಡೋಕೆ ಹೆವಿ ಪ್ರೀಮಿಯಂ ಆಗಿ ಕಾಣುತ್ತೆ ಇಂಪ್ರೆಸಿವ್ ಡಿಸ್ಪ್ಲೇ ಬಂತು ಅಂದ್ರೆ 6.77 77 ಇಂಚಿನ ಫುಲ್ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಅಮೂಲ್ಯ ಡಿಸ್ಪ್ಲೇ ಕರ್ವ್ ಡಿಸ್ಪ್ಲೇ 120ಹ ನ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ 12 ಬಿಟ್ ಡಿಸ್ಪ್ಲೇ ಆಯ್ತ ವಿವಿಟ್ ಕಲರ್ಸ್ ನಮಗೆ ಇದರಲ್ಲಿ ಸಪೋರ್ಟ್ ಮಾಡುತ್ತೆ ಮತ್ತು ಹೆವಿ ಬ್ರೈಟ್ ಆಗಿದೆ 3200 ನಿಟ್ಸ್ ನ ಪೀಕ್ ಬ್ರೈಟ್ನೆಸ್ ನ ನಿಮಗೆ ಸಿಗುತ್ತೆ ಪಿಡಬ್ಲ್ಎ ಡಿಮ್ಮಿಂಗ್ ಕೂಡ ತುಂಬಾ ಜಾಸ್ತಿ ಇದೆ ಅವರದು ಕೆಲವೊಂದು ಸರ್ಟಿಫಿಕೇಶನ್ ಸಹ ಮಾಡ್ಕೊಂಡಿದ್ದಾರೆ ಐ ಕೇರ್ ಗೋಸ್ಕರ ಮತ್ತು ಹೈಡ್ರೋ ಟಚ್ ಅಂದ್ರೆ ಕೈ ಒದ್ದೆ ಆಗಿದ್ರೂ ಸಹ ಈ ಫೋನ್ ಡಿಸ್ಪ್ಲೇನ ನಾವು ಯೂಸ್ ಮಾಡಬಹುದು ಅದನ್ನ ಕೂಡ ಕೊಟ್ಟಿದ್ದಾರೆ ಡಿಸ್ಪ್ಲೇ ಈ ಪ್ರೈಸ್ ರೇಂಜ್ಗೆ ಇಂಪ್ರೆಸಿವ್ ಆಗಿದೆ ಚೆನ್ನಾಗಿದೆ ಇಷ್ಟ ಆಯ್ತು ನನಗೆ ಇನ್ನು ಸ್ಟೋರೇಜ್ ವೇರಿಯಂಟ್ಗೆ ಬಂದ್ರೆ ಈ ಸ್ಮಾರ್ಟ್ ಫೋನ್ ಸಧ್ಯಕ್ಕೆ ಎರಡು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 8 GB rಾಮ್ 128 GB ಸ್ಟೋರೇಜ್ ಇನ್ನೊಂದು 8 GB ram 256 GB ಸ್ಟೋರೇಜ್ ಇದರಲ್ಲಿ ಎಕ್ಸ್ಟೆಂಡೆಡ್ rಾಮ್ ಆಪ್ಷನ್ ಸಹ ಇದೆ LP DDRಆ 4X rಾಮ್ ಮತ್ತು ಯುಎಸ್ 2.2 ಸ್ಟೋರೇಜ್ ಅಂಡರ್ 20k ಓಕೆ ಅಂತೀನಿ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನ್ ನಲ್ಲಿ ಒಂದು ಲೆವೆಲ್ ಗೆ ಪವರ್ಫುಲ್ ಆಗಿರುವಂತ ಸ್ನಾಪ್ಡ್ರಾಗನ್ 6ಜ3 ಪ್ರೊಸೆಸರ್ ಇದೆ. ನಾವು ಇದರಲ್ಲಿ ಅಂತದ್ದು ಬೆಂಚ್ ಮಮಾರ್ ಚೆಕ್ ಮಾಡಿದಾಗ ಸ್ಕೋರ್ ತೋರಿಸಲಿಲ್ಲ. ಬಟ್ ಈ ಒಂದು ಪ್ರೊಸೆಸರ್ 8.5 ಲಕ್ಷದ ತಂಕ ಅಂತದ್ದು ಸ್ಕೋರ್ನ್ನ ಕೊಡಬಲ್ಲಂತ ಕೆಪ್ಯಾಸಿಟಿ ಇರುವಂತ ಪ್ರೊಸೆಸರ್ ಗೀಗ್ಮೆ ಬೆಂಡ್ ಸ್ಕೋರ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ. ಸೊ ಪವರ್ಫುಲ್ ಆಗಿರುವಂತ ಪ್ರೋಸೆಸರೇ ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ ಮಾಡಿದಂಗೆ ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ. ಸೊ ಒಂದು ಲೆವೆಲ್ಗೆ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು. ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚ್ಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ.
ಆಲ್ಮೋಸ್ಟ್ ಎಲ್ಲಾ ಗೇಮ್ನು ಕೂಡ ಒಂದು ಲೆವೆಲ್ ಗೆ ಮಿಡ್ ಹೈ ಸೆಟ್ಟಿಂಗ್ ಅಲ್ಲೇ ಆಡ್ಕೊಬಹುದು. ಪರ್ಫಾರ್ಮೆನ್ಸ್ ಈ ಬೆಲೆಗೆ ಪರವಾಗಿಲ್ಲ ಅಂತೀನಿ. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ ನ ಹಿಂದೆ ಎರಡು ಕ್ಯಾಮೆರಾ ಇದೆ. Redmi ನವರು ಈ ಫೋನ್ ಜೊತೆಗೆ ಒಂದು ಹೊಸ ರೀತಿಯ ಸೆನ್ಸಾರ್ ನ ಈ ಫೋನ್ ಕ್ಯಾಮೆರಾಗೆ ತಗೊಂಡು ಬರ್ತಾ ಇದ್ದಾರೆ. ಮೇನ್ ಸೆನ್ಸಾರ್ ಬಂದ್ಬಿಟ್ಟು 108 ಮೆಗಾಪಿಕ್ಸಲ್ ಇಂದು ಮಾಸ್ಟರ್ ಪಿಕ್ಸೆಲ್ ಎಡಿಷನ್ ಸೆನ್ಸಾರ್ ಆಯ್ತಾ ಇದರಲ್ಲಿ ನಮಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಸಿಗತಾ ಇದೆ. ಇದು ತೆಗೆಯುವಂತ ಫೋಟೋ ಆಕ್ಚುಲಿ ಚೆನ್ನಾಗಿದೆ. ಡೇ ಲೈಟ್ ಮತ್ತು ಲೋ ಲೈಟ್ ಎರಡರಲ್ಲೂ ಕೂಡ ನಾವು ಶಾರ್ಟ್ಸ್ ಅನ್ನ ತೆಗೆದ್ವು. ಸೊ ಹೊರಯಾನ್ ಮಾಲ್ಗೆ ಹೋಗಿ ಅಲ್ಲಿ ಕೆಲವೊಂದು ಸ್ಯಾಂಪಲ್ ನ ತೆಗೆದುಬಿಟ್ಟು ನಾವು ನಿಮಗೆ ತೋರಿಸ್ತಾ ಇದೀವಿ. ಕಲರ್ಸ್ ಎಲ್ಲ ತುಂಬಾ ಚೆನ್ನಾಗಿ ಪಾಪ್ ಆಗ್ತಾ ಇದೆ. ನೋಡೋಕೆ ಚೆನ್ನಾಗಿ ಕಾಣ್ತಾ ಇದೆ ಅಂತ ಅನ್ನಿಸ್ತು. ಸೊ ಲೋ ಲೈಟ್ ಅಲ್ಲೂ ಕೂಡ ಒಂದುವಲಿಗೆ ಒಳ್ಳೆಯ ಔಟ್ಪುಟ್ ಅನ್ನ ಕೊಡುತ್ತೆ. ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆಯ ಕ್ಯಾಮೆರಾ ಸ್ಮಾರ್ಟ್ ಫೋನ್ ಕೂಡ ಆಗಬಹುದು. ಇನ್ನೊಂದು ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ ಎಷ್ಟು ಮೆಗಾಪಿಕ್ಸೆಲ್ ಅಂತ ಎಲ್ಲೂ ಸ್ಪೆಸಿಫೈ ಆಗಿಲ್ಲ. ಸೊ ಇದು ಕೂಡ ಒಂದು ಲೆವೆಲ್ಗೆ ವೈಡ್ ಆಗಿದೆ ಕ್ಲಾರಿಟಿ ಕೂಡ ಒಂದು ಲೆವೆಲ್ಗೆ ಪರವಾಗಿಲ್ಲ ಅಂತೀನಿ ಅದರದ್ದು ಕೂಡ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ. ಇನ್ನು ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ 20 ಮೆಗಾಪಿಕ್ಸೆಲ್ ನ ಸೆಲ್ಫಿ ಕ್ಯಾಮೆರಾ ಕ್ಲಾರಿಟಿ ಚೆನ್ನಾಗಿದೆ. ವೈಡ್ ಆಗಿದೆ.
ಮೇಕಪ್ ಮಾಡಿದಂಗೆ ತುಂಬಾ ಚೆನ್ನಾಗಿ ಔಟ್ಪುಟ್ ಅನ್ನ ಕೊಡ್ತಾ ಇದೆ. ಇಷ್ಟ ಆಯ್ತು ನನಗೆ ಫ್ರಂಟ್ ಕ್ಯಾಮೆರಾ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಫೋನ್ ನ ಫ್ರಂಟ್ ಕ್ಯಾಮೆರಾ ಫುಲ್ ಎಚ್ಡಿ 30 fps ಮತ್ತು ರೇರ್ ಕ್ಯಾಮೆರಾ 4k 30 fps ನಲ್ಲಿ ಶೂಟ್ ಮಾಡುತ್ತೆ. ಹಿಂದಗಡೆ ಓಐಎಸ್ ಇರೋದ್ರಿಂದ ಒಂದು ಲೆವೆಲ್ಗೆ ಸ್ಟೇಬಲ್ ಔಟ್ಪುಟ್ ನಮಗೆ ಸಿಗುತ್ತೆ. ಇನ್ನು ಕ್ಯಾಮೆರಾ ಎಐ ಫೀಚರ್ಗೆ ಬಂತು ಅಂದ್ರೆ ಗ್ಯಾಲರಿಯಲ್ಲಿ ಕೆಲವೊಂದು ಸಣ್ಣ ಪುಟ್ಟ ಎಡಿಟಿಂಗ್ ಫೀಚರ್ ನ ಕೊಟ್ಟಿದ್ದಾರೆ ಅಷ್ಟೇ. ಇನ್ನು ಸೆಕ್ಯೂರಿಟಿಗೆ ಬಂತು ಅಂದ್ರೆ ಈ ಫೋನ್ನಲ್ಲಿ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಮತ್ತು ಫೇಸ್ ಅನ್ಲಾಕ್ ಸಹ ಇದೆ ವೈಡ್ ವೈನ್ಎಲ್ಒನ್ ಸೆಕ್ಯೂರಿಟಿಯನ್ನ ಕೂಡ ಕೊಟ್ಟಿದ್ದಾರೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ ಇಷ್ಟು ತಿನ್ ಆಗಿದ್ರೂ ಸಹ 5/ರೆಸಾವಎ ಕೆಪ್ಯಾಸಿಟಿಯ ಬ್ಯಾಟರಿ ನಮಗೆ ಇದರಲ್ಲಿ ಸಿಗತಾ ಇದೆ. ಸಿಲಿಕಾನ್ ಕಾರ್ಬೈಡ್ ಬ್ಯಾಟರಿ ಆಯ್ತಾ ಸೂಪರ್ ಅಂತೀನಿ ಮತ್ತು ಬಾಕ್ಸ್ ಒಳಗೆ 45 ವಯಾಟ್ ಚಾರ್ಜರ್ ಕೊಟ್ಟಿದ್ದಾರೆ ಫಾಸ್ಟ್ ಆಗಿ ಚಾರ್ಜ್ ಆಗುತ್ತೆ. ಬೇಕು ಅಂದ್ರೆ ಇದರಿಂದ ನೀವು ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನ ಸಹ ಮಾಡಬಹುದು 18 ವಾಟ್ ಅಲ್ಲಿ ಅವರು ಹೇಳೋ ಪ್ರಕಾರ ಐಫೋನ್ ಅಪ್ ಟು 1600 ಸೈಕಲ್ ತನಕನು ನೀವು ಆರಾಮಾಗಿ ಬ್ಯಾಟರಿ ಲೈಫ್ ರಿಟೈನ್ ಮಾಡ್ಕೊಳ್ಳುತ್ತೆ ಅಂತ ಅಂತಾರೆ ಅಂದ್ರೆ ಸುಮಾರು ಒಂದು ಐದು ವರ್ಷ ನೀವು ಆರಾಮಾಗಿ ಬ್ಯಾಟರಿ ಡಿಗ್ರೇಡ್ ಆಗದಂಗೆ ಈ ಫೋನ್ ನೀವು ಯೂಸ್ ಮಾಡಬಹುದು ಇನ್ನು OSಸ್ ಬಗ್ಗೆ ಮಾತನಾಡಬೇಕು ಅಂದ್ರೆ ಆಂಡ್ರಯಡ್ 15 ಬೇಸ್ಮೆಂಟ್ ಆಗ್ತಿರುವಂತಹ ಹೈಪರ್ OS 2.0 ಮತ್ತು redೆಡ್ಮಿ ನವರು ಕನ್ಫರ್ಮ್ ಮಾಡಿರೋ ಪ್ರಕಾರ ಈ ಫೋನ್ಗೆ ನಾಲಕು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಆರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ನ್ನ ಕೊಡ್ತಾ ಇದ್ದಾರೆ ಕ್ರೇಜಿ ಅಂತೀನಿ MIಐ ಕಡೆಯಿಂದ ಇಷ್ಟು ವರ್ಷಗಳ ಅಪ್ಡೇಟ್ ಕೊಡ್ತಾ.
ಇಂಪ್ರೆಸ್ ಮಾಡ್ತು ಮತ್ತು ಈ ಫೋನ್ಗೆ ಅವರು ಹೇಳೋ ಪ್ರಕಾರ ಸುಮಾರು 48 ತಿಂಗಳ ಅಂದ್ರೆ ಅಪ್ರಾಕ್ಸಿಮೇಟ್ಲಿ ಒಂದು ನಾಲಕು ವರ್ಷ ಲ್ಯಾಕ್ ಫ್ರೀ ಪರ್ಫಾರ್ಮೆನ್ಸ್ ನ್ನ ಕೊಡುತ್ತೆ ಅಂತ ಅವರು ಕ್ಲೈಮ್ ಮಾಡ್ತಾರೆ ಸೂಪರ್ ಅಂತೀನಿ ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ಸರ್ಕಲ್ ಸರ್ಚ್ ನಮಗೆ ಸಿಗತದೆ ಮತ್ತೆ ಗೂಗಲ್ ಜೆಮಿನೈ ಎಲ್ಲ ಇದೆ ಸೋ ಯುಐ ಗೆ ಬಂತು ಅಂದ್ರೆ ಒಂತಕಸ್ಟಮೈಸೇಷನ್ ಆಪ್ಷನ್ ಎಲ್ಲ ತುಂಬಾ ಚೆನ್ನಾಗಿದೆ ಹೆವಿ ಓಎಸ್ ಕೆಲವು ಜನಕ್ಕೆ ಇಷ್ಟ ಆಗಬಹುದೇನೋ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ನಮಗೆ ಇದರಲ್ಲಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಸಿಗ್ತಿದೆ ಸೋ ವಾಲ್ಯೂಮ್ ನೀವು 100% ಆದ್ಮೇಲೆ 200 300 ಗೂ ಸಹ ಬೂಸ್ಟ್ ಆಗುತ್ತೆ ಕ್ಲಾರಿಟಿ ಚೆನ್ನಾಗಿದೆ ಒಂದು ಲೆವೆಲ್ಗೆ ಡಾಲ್ಬಿ ಅಟ್ಮೋಸ್ ಸ್ಪೀಕರ್ ಆಯ್ತಾ ಸೋ ನಮಗೆ ಇದರಲ್ಲಿಎಐ ಅವರದು ಸೌಂಡ್ ಟ್ಯೂನಿಂಗ್ ಏನೋ ಇದೆಯಂತೆ ಸೋ ಪರವಾಗಿಲ್ಲ ಸೌಂಡ್ ಸೌಂಡ್ ಕ್ಲಾರಿಟಿ ಚೆನ್ನಾಗಿದೆ ಅನ್ನಿಸ್ತು ಇನ್ನು ಕನೆಕ್ಟಿವಿಟಿ ಬಂತು ಅಂದ್ರೆ ಈ ಫೋನಲ್ಲಿ ಡ್ಯುಯಲ್ ಬ್ಯಾಂಡ್ ವೈಫೈ ಜೊತೆಗೆ ವೈಫೈ 6 ಸಹ ಇದೆ 6 gಗಾಡ್ಸ್ ಇಂದು ವೈಫೈ ಸಪೋರ್ಟ್ ಮಾಡುತ್ತೆ ಬ್ಲೂಟೂತ್ 5.1 ಒನ್ನ ಕೊಟ್ಟಿದ್ದಾರೆ ನಮಗೆ ಇದರಲ್ಲಿ ಐಆರ್ ಬ್ಲಾಸ್ಟರ್ ಸಹ ಇದೆ ಸೋ ನಾವು ಆರಾಮಾಗಿ ಐಆರ್ ಸಪೋರ್ಟ್ ಆಗುವಂತ ಡಿವೈಸ್ ನ್ನ ಟಿವಿ ಯನ್ನ ಎಸಿ ಯನ್ನ ಎಲ್ಲಾದನ್ನು ಇದರಲ್ಲಿ ಕಂಟ್ರೋಲ್ ಕೂಡ ಮಾಡಬಹುದು ಕ್ಯಾರಿಯರ್ ಅಗ್ರಿಗೇಶನ್ ನಮಗೆ ಸಿಗತಾ ಇದೆ ಬೇಸಿಕ್ ಸೆನ್ಸಾರ್ಸ್ ಪ್ರತಿಯೊಂದು ಕೂಡ ನಮಗೆ ಇದರಲ್ಲಿ ಸಿಗತಾ ಇದೆ ಇದಿಷ್ಟು ಈ ಫೋನ್ನ ಕೆಲವೊಂದು ಮೇನ್ ಫೀಚರ್ಸ್ ನೀವು ಹಾಗಾದ್ರೆ ಕೇಳಬಹುದು.
ಈ ಸ್ಮಾರ್ಟ್ ಫೋನ್ನ ರೂಪಾ ಒಳಗೆ ಪರ್ಚೇಸ್ ಮಾಡಬಹುದಾ ಅಂತ ನಾನಂತೀನಿ ಇತ್ತೀಚಿನ ಟ್ರೆಂಡ್ಸ್ ಅನ್ನ ನೋಡಿದ್ರೆ 2026ನೇ ಇಸ್ವಿಯಲ್ಲಿ ಎಲ್ಲಾ ಸ್ಮಾರ್ಟ್ ಫೋನ್ಗಳ ಬೆಲೆ ಜಾಸ್ತಿ ಆಗಬಹುದು ನಾನ ಇದು ಕೂಡ ಇನ್ನು ಜಾಸ್ತಿ ಆಗ ಆಗುತ್ತೆ ಅಂತ ಅನ್ಕೊಂಡಿದ್ದೆ ಇಲ್ಲ ಓಕೆ 20,000 ರೂಪಾ ಒಳಗೆ ಇದರ ಸ್ಪೆಸಿಫಿಕೇಶನ್ ಅಂತ ಕೆಡದಾಗೂ ಏನಿಲ್ಲ ಆಯ್ತಾ ರೀಸೆಂಟ್ ಟ್ರೆಂಡ್ಸ್ ನೋಡಿದ್ರೆ ನನಗೆ ಅನಿಸಿದಂಗೆ ಎಲ್ಲಾ ಬ್ರಾಂಡ್ ಗಳು ಇದಕ್ಕಿಂ ಜಾಸ್ತಿ ಬೆಳಗೆ ಫೋನ್ಗಳು ಲಾಂಚ್ ಮಾಡೋ ಸಾಧ್ಯತೆ ಇದೆ ಆಯ್ತಾ ಸೋ ಈ ಪ್ರೈಸ್ ರೇಂಜ್ಗೆ ಇದರಲ್ಲಿ ಡಿಸ್ಪ್ಲೇ ಚೆನ್ನಾಗಿದೆ ಡಿಸೈನ್ ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ ತಿನ್ ಆಗಿದೆ ಕಾಂಪ್ಯಾಕ್ಟ್ ಆಗಿದೆ ಕರ್ ಡಿಸ್ಪ್ಲೇ ಪರ್ಫಾರ್ಮೆನ್ಸ್ ಒಂದು ಲೆವೆಲ್ಗೆ ಚೆನ್ನಾಗಿದೆ ರಾಮೋ ಸ್ಟೋರೇಜ್ ಓಕೆ ಕ್ಯಾಮೆರಾ ಚೆನ್ನಾಗಿದೆ ತಿನ್ ಆಗಿದೆ ಬ್ಯಾಟರಿ ಕಾಂಪ್ರಮೈಸ್ ಆಗಿಲ್ಲ ನೀವೇನಾದ್ರೂ ಈ ಬಡ್ಜೆಟ್ ಅಲ್ಲಿ ಒಂದು ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಒಂದ್ ಸಲ ಚೆಕ್ ಮಾಡಿ ನೋಡಿ ಇದರಲ್ಲಿ ಇರುವಂತ ಸ್ಪೆಸಿಫಿಕೇಶನ್ ನಿಮಗೆ ಇಷ್ಟ ಆಯ್ತು ಅಂದ್ರೆ ಕ್ಯಾಮೆರಾ ಸ್ಯಾಂಪಲ್ ಎಲ್ಲ ಓಕೆ ಆಯ್ತು ಅಂದ್ರೆ ಈ ಬೆಲಗೆ ಒಂದು ಆಪ್ಷನ್ ಆಗಬಹುದು.


