ಆಟೋಮೊಬೈಲ್ ಪ್ರಿಯರಿಗೆ ಕಾರ್ ಪ್ರಿಯರಿಗೆ ಒಂದು ಒಳ್ಳೆ ಸುದ್ದಿ ಒಂದು ಕೆಟ್ಟ ಸುದ್ದಿ ಮೊದಲು ಕೆಟ್ಟ ಸುದ್ದಿ ಅದೇನು ಗೊತ್ತಾ Mahindra XUV 7O ಆ ಯ್ಯುವಿ ಇನ್ಮೇಲೆ ಸಿಗಲ್ಲ ಹಾಗಿದ್ರೆ ಒಳ್ಳೆ ಸುದ್ದಿ ಏನು Mahindra XUV 7O ಈಗ XUV 7XO ಆಗಿದೆ ಎಸ್ ಹಳೆ ಲೆಜೆಂಡರಿ ಕಾರ್ ಗೆ ಹೊಸ ಮೇಕಪ್ ಆದರೆ ಇದು ಹೈಟೆಕ್ ವರ್ಲ್ಡ್ ಕ್ಲಾಸ್ ಮೇಕಪ್ ಭಾರತದ ಕಾರ್ಗಳಲ್ಲಿ ಇದುವರೆಗೆ ಕಾಣದ ಮಾಡರ್ನ್ ಟೆಕ್ನಾಲಜಿಗಳನ್ನ Mahindra ಪರಿಚಯಿಸ್ತಾ ಇದೆ. ಅಷ್ಟೇ ಯಾಕೆ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಟೆಕ್ನಾಲಜಿಯನ್ನ ಇಡೀ ಜಗತ್ತಿಗೆ ಪರಿಚಯಿಸ್ತಾ ಇದೆ. XUV 7XO ಕೇವಲ ಭಾರತದಲ್ಲಿ ಮಾತ್ರ ಅಲ್ಲ ಆಸ್ಟ್ರೇಲಿಯಾ ಸೇರಿದ ಹಾಗೆ ಸಾಕಷ್ಟು ಅಂತರಾಷ್ಟ್ರೀಯ ಮಾರ್ಕೆಟ್ಗಳಲ್ಲಿ ಭಾರತದ ಕಂಪು ಚೆಲ್ಲಿರೋ ಕಾರ್ ಯಾವುದು 700ಓ ಇದ್ದಾಗ ಭರ್ಜರಿ ಸಕ್ಸಸ್ ಕಂಡಿರೋ ಲೋ ಕಾಸ್ಟ್ ಲಕ್ಷರಿ ಎಸ್ಯುವಿ ಮಿಡಲ್ ಕ್ಲಾಸ್ ಕುಟುಂಬಗಳ ಡ್ರೀಮ್ ಕಾರ್ ಈಗ ಹೊಸ ವರ್ಷಕ್ಕೆ ಹೊಸ ಅವತಾರದಲ್ಲಿ ಬರ್ತಾ ಇದೆ ಈಗ XO ಆಗಿ 7XO ಆಗಿ ಇದರಲ್ಲಿ ತುಂಬಿರೋ ವರ್ಲ್ಡ್ ಕ್ಲಾಸ್ ಟೆಕ್ನಾಲಜಿಸ್ ಏನು ಬರಿ 13 ಲಕ್ಷ ರೂಪಾಯಿಗೆ ಶುರುವಾಗುತ್ತೆ ಇಷ್ಟು ದೊಡ್ಡ ಎಸ್ಯುವಿ ಹೈಟೆಕ್ ಫೀಚರ್ ಗಳನ್ನಮಹಂ್ರ ಕೊಡ್ತಿರೋ ಯಾಕೆ ಕಳೆದ ವರ್ಷ 3xo ಮಾಡಿದ ಮ್ಯಾಜಿಕ್ ಅನ್ನೇ 7xo ಕೂಡ ಮಾಡುತ್ತಾ.
ಹಳೆ ಕಾರ್ಗಳಿಗೆ ಹೊಸ ಬ್ರಾಂಡಿಂಗ್ ಸ್ನೇಹಿತರೆ ಮೊದಲಿಗೆ 300 3xo ಆದ ಸ್ಟೋರಿ ಕೇಳಿ 2019 ರಲ್ಲಿ Mahindra XUV 300 ಸಬ್ ಕಾಂಪ್ಯಾಕ್ಟ್ Sಯ್ಯುವಿನ ನ ಲಾಂಚ್ ಮಾಡ್ತು. ಸೆಗ್ಮೆಂಟ್ ನಲ್ಲೇ ಬೆಸ್ಟ್ ಫೀಚರ್ಸ್ Nexon ವೆನ್ಯೂ ಸೊಟ್ ಗಿಂತ ಜಾಸ್ತಿ ಪವರ್ ಜಾಸ್ತಿ ಸೇಫ್ಟಿ ಫೈವ್ ಸ್ಟಾರ್ ರೇಟಿಂಗ್ನ ಕಾರ್ ಆದ್ರೆ ಅಂದುಕೊಂಡಷ್ಟು ಸದ್ದು ಮಾಡ್ಲಿಲ್ಲ ನೆಕ್ಸ್ಟ್ ಏನ್ ಮಾಡ್ತು ಒಗ್ಗರಣೆ ರೆಡಿ ಮಾಡ್ತು ಅದಕ್ಕೆ 2024 ರಲ್ಲಿ ಅದೇ ಕಾರನ್ನ XUV 3XO ಹೆಸರಲ್ಲಿ ಕಂಪ್ಲೀಟ್ಲಿ ರಿಫ್ರೆಶ್ ಮಾಡಿ ಲಾಂಚ್ ಮಾಡ್ತು ಈ XUV 3XO ಇದೆಯಲ್ಲ ಇನ್ಸ್ಟಂಟ್ ಸಕ್ಸೆಸ್ 2025ರ ಅಂತ್ಯಕ್ಕೆ ಈ ಕಾರ್ ದೇಶದ ಟಾಪ್ ಸೆಲ್ಲಿಂಗ್ ಕಾಂಪ್ಯಾಕ್ಟ್ ಎಸ್ಯುವಿ ಗಳಲ್ಲಿ ಒಂದಾಯ್ತು ಸೇಲ್ಸ್ ನಲ್ಲಿ ಬರೋಬರಿ 38% % ಇಯರ್ ಆನ್ ಇಯರ್ ಗ್ರೋತ್ ರೇಟ್ ಇದೆ. ಸಿಟಿ ಗ್ರಾಹಕರು ಗ್ರಾಮೀಣ ಗ್ರಾಹಕರು ಎಲ್ಲರಿಗೂ ಫೇವರೆಟ್ ಚಾಯ್ಸ್ ಎಲ್ಲೆಲ್ಲೂ XUV 3XO ಕಾಣಿಸಿಕೊಳ್ತಾ ಇದೆ. ಆಸ್ಟ್ರೇಲಿಯಾದಲ್ಲೂ ಕೂಡ ದೂಳಬಿಸ್ತಾ ಇದೆ. ಇದೇ ಕಾರಣಕ್ಕೆ ಈ ಒಗ್ಗರಣೆ ಫಾರ್ಮುಲಾನ Mahindra ತನ್ನ ಸಕ್ಸಸ್ಫುಲ್ ಪ್ರೀಮಿಯಂ ಎಸ್ಯುವಿ XUV 7O ಗೂ ತಂದಿದೆ. ಈ ಫಾರ್ಮುಲಾದ ರಿಸಲ್ಟ್ ಎಸ್ಯುವಿ 7xo 13 lakh ಲಕ್ಷುರಿ ಎಸ್ಯುವಿ ಎಸ್ ಸ್ನೇಹಿತರೆ ಕೇವಲ 13 lakh ರೂಪಾಯಿಗೆ ಡಿ ಸೆಗ್ಮೆಂಟ್ನ ಡಿ ಸೆಗ್ಮೆಂಟ್ ನ ಎಸ್ಯುವಿ ಕೊಡೋದು ಅಂತ ಹೇಳಿದ್ರೆ ಇಂಟ್ರೊಡಕ್ಟರಿ ಪ್ರೈಸ್ ನಲ್ಲಿ Mahindra XUV 7XO ಲಾಂಚ್ ಆಗಿದೆ. ಇದರ ಕಂಪ್ಲೀಟ್ ಪ್ರೈಸ್ ನೋಡ್ತಾ ಹೋಗೋಣ ನಾವು ಸದ್ಯಕ್ಕೆ ಈ ಲಾಂಚ್ ಯಾಕಿಷ್ಟು ಪ್ರಾಮುಖ್ಯತೆ ಪಡ್ಕೊಳ್ತಾ ಇದೆ ಅನ್ನೋದು ಬಹಳ ಮುಖ್ಯ.
Mahindra XUV 7O ಇದೆಯಲ್ಲ ಇದು ಬಜೆಟ್ ಲಕ್ಸರಿ ಎಸ್ಯುವಿ ಸೆಗ್ಮೆಂಟ್ ನಲ್ಲಿ ಏಕಸ್ವಾಮ್ಯ ಮೆರಿತಾ ಇರೋ ಕಾರ್ ಇಷ್ಟು ಕಮ್ಮಿ ಬೆಲೆಯಲ್ಲಿ ಇಷ್ಟು ಲಕ್ಸರಿ ಜೊತೆಗೆ ಆಫ್ ರೋಡಿಂಗ್ ಮಾಡುವಷ್ಟು ಪರ್ಫಾರ್ಮೆನ್ಸ್ ಇರೋ ಕಾರ್ ಇನ್ನೊಂದಿಲ್ಲ ಇಷ್ಟು ಪವರ್ಫುಲ್ ಇಂಜಿನ್ ಜೊತೆಗೆ Tata Maruti Hyundai Honda Nissan Toyota Shkoda Fkswagನ್ ಯಾರ ಬಳಿನು ಬಜೆಟ್ ಲಕ್ಸರಿ ಯ್ಯುವಿ ಇಲ್ಲ Tata ಬಳಿ ಸಫಾರಿ ಇದೆಯಲ್ವಾ ಅಂತ ಕೇಳಬಹುದು ಅದಕ್ಕೆ 700 ರೀತಿ ಆಫ್ರೋಡಿಂಗ್ ಕೇಪಬಿಲಿಟಿಸ್ ಇಲ್ಲ ಆಲ್ ವೀಲ್ ಡ್ರೈವ್ ಸಿಸ್ಟಮ್ ಕೂಡ ಇಲ್ಲ ಸೋ ಲಕ್ಸರಿ ಎಸ್ಯುವಿ ಸೆಗ್ಮೆಂಟ್ನಲ್ಲಿ ಬೇರೆ ಆಪ್ಷನ್ ಅಂದ್ರೆ ರೇಂಜ್ ರೂವರ್ಮಸdes ಹಾಗೂ Audi ಅಂತಹ ಕಾಸ್ಟ್ಲಿ ಬ್ರಾಂಡ್ಗಳು ಅದು ಬಿಟ್ರೆ ಬಜೆಟ್ನಲ್ಲಿ ಆ ಫೀಚರ್ಸ್ ಆ ಲೆವೆಲ್ನ ಪರ್ಫಾರ್ಮೆನ್ಸ್ ಬೇಕು ಅಂತ ಹೇಳಿದ್ರೆ XUV 7O throಕ್ಸ್ Scorpio N ಅಂತ ಕಾರ್ಗಳನ್ನ ಹಿಡ್ಕೊಂಡು Mahindra ಒಂದೇ ಕಿಂಗ್ ಆಗಿ ಮಿರಿತಿದೆ ಅದರಲ್ಲೂ XUV 7O ಭಾರತದಲ್ಲಿ 4ಮೀಟರ್ ಗಿಂತ ಉದ್ದದ ಎಸ್ಯುವಿ ಗಳ ಪೈಕಿ ಅತಿ ವೇಗವಾಗಿ 50ಸಾ ಕೋಟಿ ರೂಪಾಯಿ ಆದಾಯ ಜನರೇಟ್ ಮಾಡಿರೋ ಕಾರ್ ಈ ದಾಖಲೆ ಸೃಷ್ಟಿಯಾದ ಟೈಮ ಟೈಮಗೆ ಸರಿಯಾಗಿ 7o ಗೆ ಈಗ ಭರ್ಜರಿ ಟೆಕ್ನಾಲಜಿ ತುಂಬಿಸಿ 7ಎo ರೆಡಿ ಮಾಡಲಾಗಿದೆ.
ಭಾರತದ ಮೊಟ್ಟಮೊದಲ ಐಸಿ ಇಂಟರ್ನಲ್ ಕಂಬಷನ್ ಇಂಜಿನ್ ಸಾಫ್ಟ್ವೇರ್ ಡಿಫೈನ್ಡ್ ವೆಹಿಕಲ್ ಈ XUV 7XO ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಕಾರೇ ಒಂದು ಸ್ಮಾರ್ಟ್ ಫೋನ್ ಇದ್ದ ಹಾಗೆ ಇದರಲ್ಲಿ ಲೇಟೆಸ್ಟ್ ಸ್ಮಾರ್ಟ್ ಫೋನ್ ನಂತರ ಕ್ಾಲ್ಕಮ ಸ್ನಾಪ್ಡ್ರಾಗನ್ ಚಿಪ್ ಹಾಕಿದ್ದಾರೆ. ಆಂಡ್ರಾಯ್ಡ್ ಸಾಫ್ಟ್ವೇರ್ ರೀತಿ ಆಂಡ್ರನಕ್ಸ್ ಸಾಫ್ಟ್ವೇರ್ ಇದೆ. ಈ ಸಾಫ್ಟ್ವೇರ್ ಮೂಲಕ ನಿಮ್ಮ ಕಾರಿನ ಫೀಚರ್ಸ್ ಅನ್ನ ನೀವು ಬೇಕಾದಾಗ ಅಪ್ಡೇಟ್ ಮಾಡ್ಕೋಬಹುದು. ಇದೇ ಕಾರಣಕ್ಕೆ ನಾವು ಹೇಳಿದ್ದು ಕಾರ್ ಒಳಗಡೆ ಟೆಕ್ ಇದೆಯೋ ಅಥವಾ ಟೆಕ್ ಒಳಗಡೆ ಕಾರ್ ಇದೆಯೋ ಅಂತ. ಯಾಕಂದ್ರೆ ಈ ರೀತಿ ಚಿಪ್ಸೆಟ್ ಸಾಫ್ಟ್ವೇರ್ ಹಾಗೂ ಬೇಸ್ ವೇರಿಯಂಟ್ ನಿಂದಲೇ ಟ್ರಿಪಲ್ ಎಚ್ಡಿ ಡಿಸ್ಪ್ಲೇ ಕೊಡ್ತಿರೋ ಮೊದಲ ಐಸಿಎುವಿ ಇದು. ಇವಿಗಳಲ್ಲಿ ಈ ರೀತಿಯ ಫೀಚರ್ಸ್ ಇರೋ ಕಾರ್ ಈಗ ಆಲ್ರೆಡಿ ಇವೆ. ಆದರೆ ಐಸಿ ನಲ್ಲಿ ಅಂದ್ರೆ ಪೆಟ್ರೋಲ್ ಡೀಸೆಲ್ ಸುಟ್ಟಕೊಂಡು ಹೋಗೋ ಕಾರ್ಗಳಲ್ಲಿ ಇದೆ ಮೊದಲು ಇಷ್ಟಕ್ಕೆ ಮುಗಿದಿಲ್ಲ ಡಾಲ್bಿ ವಿಷನ್ ಡಾಲ್bಿ ಅಟ್ಮೋಸ್ ನ ಕಾಂಬಿನೇಷನ್ ಇದೆ. ಈ ಎರಡು ಫೀಚರ್ಸ್ ಅನ್ನ ಒಂದೇ ಕಾರ್ನಲ್ಲಿ ಕೊಟ್ಟಿರೋ ಮೊದಲ ಐಸಿಎುವಿ xಯುವ 7xo ಇದರರ್ಥ ಸಿನಿಮಾ ಥಿಯೇಟರ್ನಲ್ಲಿ ಸಿಗೋ ಆಡಿಯೋ ಎಕ್ಸ್ಪೀರಿಯನ್ಸ್ ಹಾಗೂ ಅಷ್ಟೇ ಕ್ಲಿಯರ್ ವಿಶುವಲ್ ಎಕ್ಸ್ಪೀರಿಯನ್ಸ್ ಈ ಕಾರ್ನಲ್ಲೇ ಸಿಗುತ್ತೆ. ಇದಕ್ಕಾಗಿ ಬರೋಬರಿ 16 ಸ್ಪೀಕರ್ಗಳ ಹಮನ್ ಕಾರ್ಡಾನ್ ಆಡಿಯೋ ಸಿಸ್ಟಮ ಅನ್ನ ಕಾರ್ನಲ್ಲಿ ಇಂಟಿಗ್ರೇಟ್ ಮಾಡಲಾಗಿದೆ. ಜೊತೆಗೆ ಬೇಸ್ ಮಾಡೆಲ್ ನಿಂದಲೇ ಮೂರು ಮೂರು ಎಚ್ಡಿ ಸ್ಕ್ರೀನ್ ಗಳ ಲೇಔಟ್ ಸಿಗುತ್ತೆ. ಅವನೆಲ್ಲ ವಾಯ್ಸ್ ಕಂಟ್ರೋಲ್ ಮೂಲಕವೇ ಕಂಟ್ರೋಲ್ ಮಾಡೋಕೆ ಅಲೆಕ್ಸಾ ಕೂಡ ರೆಡಿ ಇದೆ. ಅಥವಾ ಸರ್ಚ್ ಮಾಡಿ ಎಂಟರ್ಟೈನ್ಮೆಂಟ್ ತಗೋತೀವಿ ಅನ್ನೋರಿಗೆ ಚಾಟ್ ಜಿಪಿಟಿ ಯನ್ನೇ ಈ ಕಾರ್ನಲ್ಲಿ ಕೊಡಲಾಗ್ತಾ ಇದೆ.
ಜೊತೆಗೆ ಸ್ಕ್ರೀನ್ ಹಿಂಬದಿ ಇರೋರಿಗೂ ಬೇಕು ಅಂತ ಹೇಳಿದ್ರೆ ಬಿವೈ ಓಡಿ ಬ್ರಿಂಗ್ ಯುವರ್ ಓನ್ ಡಿವೈಸ್ ಅನ್ನೋ ಅಲ್ಲಿ ಅಡಾಪ್ಟರ್ ಗಳನ್ನ ಕೊಡಲಾಗಿದೆ ಅಲ್ಲಿ ಚಾರ್ಜ್ ಆಗುತ್ತೆ ನಿಮ್ಮ ಡಿವೈಸ್ ಮೌಂಟ್ ಕೂಡ ಆಗುತ್ತೆ ಮಿಡ್ ರೋನಲ್ಲಿ ಸೆಕೆಂಡ್ ರೋನಲ್ಲಿ ಅಲ್ಲಿ ಕೂತಿರುವರು ಗಮನಿಸಿ ಮುಂದೆ ಮೂರು ಸ್ಕ್ರೀನ್ ಇದೆಯಲ್ಲ ಅವರಿಗೆ ಆಯ್ತು ಅಲ್ವಾ ಮಧ್ಯೆ ಕೂತವರು ಕೂಡ ಫ್ರಂಟ್ ನ ಮಿಡಲ್ ಸ್ಕ್ರೀನ್ ನ ನೋಡ್ಕೋಬಹುದಲ್ವಾ? ಆದ್ರೆ ಆ ಕಡೆ ಈ ಕಡೆ ಕೂತಿರೋರು ಮಿಡ್ ರೋನಲ್ಲಿ ಅವರಿಗೆ ಮುಂದಿನ ಸೀಟ್ನ ಹಿಂಭಾಗದಲ್ಲಿ ಈ ಡಿವೈಸ್ ನ ಮೌಂಟ್ ಮಾಡೋಕೆ ಅವರವರು ಟ್ಯಾಬ್ ನ ಫೋನ್ ನ ಮೌಂಟ್ ಮಾಡ್ಕೋಬಹುದು ಅಲ್ಲಿ. ಅಷ್ಟು ಮಾತ್ರ ಅಲ್ಲ ನಾಲ್ಕು ಕಡೆ ಕೂತೋರು ನಾಲಕು ತರದು ಮೂವಿ ಪ್ಲೇ ಮಾಡಿದ್ರೆ ಹೆಂಗಾಗುತ್ತೆ ಹೇಳಿ ಮಿಕ್ಸ್ ಅಪ್ ಆಗುತ್ತೆ ಅಲ್ವಾ ಸೋ ಅಷ್ಟು ಜನ ಒಂದೇ ಕ್ರಿಕೆಟ್ ಮ್ಯಾಚ್ ಅನ್ನ ಅಷ್ಟು ಸ್ಕ್ರೀನ್ ನಲ್ಲಿ ಅಟ್ ಎ ಟೈಮ್ ಸೇಮ್ ಪ್ಲೇ ಮಾಡಕಾಗುತ್ತೆ ಅಷ್ಟು ಸ್ಕ್ರೀನ್ಸ್ ಅಲ್ಲಿ ಅದೇ ಕಾರ್ ನ ಅದ್ಭುತವಾದ ಸೌಂಡ್ ಸಿಸ್ಟಮ್ ನೊಂದಿಗೆ ಡಾಲ್ಬಿ ಅಟ್ಮೋಸ್ ಮತ್ತು ವಿಷನ್ ನೊಂದಿಗೆ ಅಷ್ಟು ಡಿವೈಸ್ ಅಲ್ಲಿ ಫ್ರಂಟ್ ಮೂರು ಸ್ಕ್ರೀನ್ ಮತ್ತು ಮಿಡ್ ರೋನ್ ಅಂದ್ರೆ ಸೆಕೆಂಡ್ ರೋನ ಎರಡು ಸ್ಕ್ರೀನ್ ಗಳಲ್ಲಿ ನೀವು ಎಂಟರ್ಟೈನ್ಮೆಂಟ್ ಅಥವಾ ಕ್ರಿಕೆಟ್ ಮ್ಯಾಚ್ ಅಥವಾ ಎನಿಥಿಂಗ್ ನೀವು ಎಂಜಾಯ್ ಮಾಡಬಹುದು ಅಥವಾ ವರ್ಕ್ ಫ್ರಮ್ ಕಾರ್ ಮಾಡೋರು ಟ್ರಾವೆಲಿಂಗ್ ಟೈಮ್ನಲ್ಲಿ ಆ ಮೌಂಟ್ ನ ಯೂಸ್ ಮಾಡ್ಕೋಬಹುದು 120 ಸೇಫ್ಟಿ ಫೀಚರ್ಸ್ ನಿದ್ದೆ ಮಾಡೋ ಡ್ರೈವರ್ಗಳಿಗೆ ಅಲರ್ಟ್ ಸ್ನೇಹಿತರೆ ಬರೋಬರಿ 120 ಸೇಫ್ಟಿ ಫೀಚರ್ಸ್ ಈ ಪೈಕಿ 75 ಫೀಚರ್ಸ್ ಬೇಸ್ ವೇರಿಯಂಟ್ ಅಲ್ಲೂ ಕೊಡ್ತಿದ್ದಾರೆ ಜೊತೆಗೆ ಏಳು ಏರ್ ಬ್ಯಾಗ್ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ ಹೆಲ್ ಡೆಸೆಂಟ್ ಕಂಟ್ರೋಲ್ ಡ್ರೈವರ್ ನಿದ್ರೆ ಮಾಡಿದ್ರೆ ಅಲರ್ಟ್ ಕೊಡೋ ಸಿಸ್ಟಮ್ ಇದೆ
ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಕೂಡ ಇದೆ ಹೀಗೆ ಸೇಫ್ಟಿ ಫೀಚರ್ ಗಳ ಲಿಸ್ಟ್ ಬಹಳ ದೊಡ್ಡದಿದೆ ಅದೇ ರೀತಿ ಲೆವೆಲ್ ಟು ಎಡ ಸಿಸ್ಟಮ್ ಕೂಡ 7x ನಲ್ಲಿ ಇದೆ ಏನೋ ಲಕ್ಸರಿ ಬಗ್ಗೆ ಎರಡು ಮಾತೇ ಇಲ್ಲ ಇದರಲ್ಲಿ ಕ್ವೈಟ್ ಮೋಡ್ ಅನ್ನೋ ಫೀಚರ್ ಇದೆ ಅಂದ್ರೆ ಒಂದು ವೇಳೆ ಹಿಂದಿನ ಸೀಟ್ನಲ್ಲಿ ಕೂತಿರೋರು ನಿದ್ದೆಗೆ ಜಾರಿದ್ರೆ ಅವರಿಗೆ ಡಿಸ್ಟರ್ಬ್ ಆಗದಂತೆ ಮುಂದಿನ ಸೀಟ್ಗಳಲ್ಲಿ ಮಾತ್ರ ಆಡಿಯೋ ಬರೋತರ ಸೆಟ್ ಮಾಡ್ಕೋಬಹುದು ಜೊತೆಗೆ ಮುಂದೆ ಹಾಗೋ ಹಿಂದೆ ವೆಂಟಿಲೇಟೆಡ್ ಸೀಟ್ಗಳಿವೆ ಸಪರೇಟ್ ಕ್ಲೈಮೇಟ್ ಕಂಟ್ರೋಲ್ ಇದೆ ಬಿಸಿಲು ಒಳಗೆ ಬೀಳ್ದೆ ಇರೋ ತರ ಸನ್ ಶೇಡ್ ಗಳಿವೆ ಆಟೋಮ್ಯಾಟಿಕಲಿ ರಿಟ್ರಾಕ್ಟ್ ಆಗ್ತವೆ ಇವು ಅಲ್ದೆ ನೀವು ಈ ಕಾರ್ ಕೀಯನ್ನ ಜೇಬಲ್ ಇಟ್ಕೊಂಡು ಕಾರ್ ಹತ್ರ ಹೋದ್ರೆ ಸಾಕು ಆಟೋಮ್ಯಾಟಿಕಲಿ ಕಾರ್ ಅನ್ಲಾಕ್ ಆಗಿ ಡೋರ್ ಹ್ಯಾಂಡಲ್ಗಳು ಆಚೆ ಬರ್ತವೆ ಜೊತೆಗೆ ನೀವು ಕಾರ್ನಿಂದ ದೂರ ಹೋದ್ರೆ ಆಟೋಮೆಟಿಕಲಿ ಕಾರ್ ಲಾಕ್ ಆಗುತ್ತೆ ಬಂತು ಡಾವಿಂಚಿ ಸಸ್ಪೆನ್ಶನ್ ಕಾರ್ ಒಳಗಡೆ ವಿಮಾನದ ಫೀಲ್ ಸ್ನೇಹಿತರೆ xಯುವಿ 7ಓ ಕಂಫರ್ಟ್ ಗೆ ಫೇಮಸ್ ಆಗಿರೋದ್ರಿಂದ ಅಂದ್ರೆ ಅದು ಅದ್ಭುತವಾದ ಸಸ್ಪೆನ್ಶನ್ ಸೆಟ್ಪ್ ಅದು ಅದಕ್ಕೆ ಸ್ಪಿರಿಟ್ ಡ್ರೈವಿಂಗ್ ಮಾಡಬೇಕಾ ನೀವು ಅದಕ್ಕೂ ಸಪೋರ್ಟ್ ಮಾಡುತ್ತೆ ಹಾಗೆ ಕಂಫರ್ಟ್ ಕೂಡ ಇದೆ ಎರಡರ ಬ್ಯಾಲೆನ್ಸ್ ಇದು ತೀರ ಕಂಫರ್ಟ್ ಮಾಡೋಕೆ ಹೋಗಿ ಸಾಫ್ಟ್ ಮಾಡಿಬಿಟ್ರೆ ಸ್ಲೋ ಸ್ಪೀಡ್ಗೆ ಓಕೆ ಹೈ ಸ್ಪೀಡ್ನಲ್ಲಿ ಕಂಟ್ರೋಲ್ಗೆ ಅದಷ್ಟು ಮಜಾ ಬರೋದಿಲ್ಲ ಇಲ್ಲ ಸ್ಪಿರಿಟರಿ ಡ್ರೈವಿಂಗ್ ಗೂ ಚೆನ್ನಾಗಿ ಆಗಲ್ಲ ತುಂಬಾ ಸಾಫ್ಟ್ ಇದೆ ಸಸ್ಪೆನ್ಶನ್ ಜೊತೆಗೆ ಹೈ ಸ್ಪೀಡ್ನಲ್ಲಿ ತೂಗಿಸುತ್ತೆ ತುಂಬಾ ತುಂಬಾ ಜನಕ್ಕೆ ಹೊರಗೆ ಹಾಕೋಣ ಅನ್ನೋ ಫೀಲ್ ಆಗುತ್ತೆ ಆದರೆ ಆ ಬ್ಯಾಲೆನ್ಸ್ ಹಚ್ಚು ಮಾಡೋದು ತುಂಬಾ ಕಷ್ಟ ತೀರ ಸ್ಟಿಫ್ ಮಾಡಿದ್ರೆ ಡ್ರೈವ್ ಮಾಡೋರಿಗೆ ಮಜಾ ಬರುತ್ತೆ.
ಉಳಿದವರನ್ನೆಲ್ಲ ಕಷ್ಟ ಅದು ಎರಡರ ನಡುವಿನ ಅದ್ಭುತವಾದ ಬ್ಯಾಲೆನ್ಸ್ ಆಗಿತ್ತು 7ಓ ಈಗ ಹೊಸ ಕಾರ್ನಲ್ಲೂ ಕೂಡ ಅದಕ್ಕೆ ತಕ್ಕಂತೆ ಜಗತ್ತಲ್ಲೇ ಮೊದಲ ಬಾರಿಗೆ ಒಂದು ಟೆಕ್ನಾಲಜಿಯನ್ನ ಪರಿಚಯಿಸಲಾಗಿದೆ ಅದೇ ಡಾವಿಂಚಿ ಸಸ್ಪೆನ್ಶನ್ ಸಿಸ್ಟಮ್ ಹೆಸರಲ್ಲ ಕೇಳಿದೀವಿ ಅಂತ ಅನ್ಸುತ್ತಲ್ಲ ಮೊನ್ನೆಸ ಪೇಂಟಿಂಗ್ ಮಾಡಿರೋ ಆರ್ಟಿಸ್ಟ್ ಹೆಸರು ಲಿಯೋನ ಡಾವಿಂಚಿ ಡಾವಿಂಚಿ ಕಲೆ ಮತ್ತು ವಿಜ್ಞಾನವನ್ನ ಹೇಗೆ ಸಮತೋಲನ ಮಾಡಿ ಬ್ಲೆಂಡ್ ಮಾಡ್ತಿದ್ರೋ ಅದೇ ರೀತಿ ಸಸ್ಪೆನ್ಶನ್ ಸೆಟ್ಪ್ ಪರ್ಫಾರ್ಮೆನ್ಸ್ ಹಾಗೂ ಕಂಫರ್ಟ್ ಎರಡನ್ನು ಬ್ಯಾಲೆನ್ಸ್ ಮಾಡುತ್ತೆ ಅನ್ನೋದು ಮಹೇಂದ್ರ ಉದ್ದೇಶ ಇದೊಂದು ಇಂಟೆಲಿಜೆಂಟ್ ವಾಲ್ ಬೇಸ್ಡ್ ಡ್ಯಾಂಪಿಂಗ್ ಸಿಸ್ಟಮ್ ಅಂದ್ರೆ ರಸ್ತೆ ಎಷ್ಟೇ ಗುಂಡಿ ಬಿದ್ದಿದ್ರು ಕೂಡ ಈ ಸಸ್ಪೆನ್ಶನ್ ಆ ರಸ್ತೆಗೆ ತಕ್ಕಂತೆ ತನ್ನನ್ನು ತಾನು ಅಡಾಪ್ಟ್ ಮಾಡ್ಕೊಳ್ಳುತ್ತೆ. ರಿಯಲ್ ಟೈಮ್ ನಲ್ಲಿ ಗ್ರಹಿಸಿ ರೆಸ್ಪಾಂಡ್ ಮಾಡುತ್ತೆ ಅಂತ ಮಹೇಂದ್ರ ಹೇಳ್ತಿದೆ. ಹಾಗೆ ಹೈ ಸ್ಪೀಡ್ನಲ್ಲಿ ಹೋಗುವಾಗ ಕಾರ್ ಬಾಡಿ ರೋಲ್ ಆಗೋದನ್ನ ಕೂಡ ಇದು ತಡೆಯುತ್ತೆ. ಏನು ಫೇಸ್ ಲಿಫ್ಟ್ ಅಂದ್ಮೇಲೆ ಹೊರಗಿನ ಡಿಸೈನ್ ಕೂಡ ಹೈಲೈಟ್ ಆಗಿರುತ್ತೆ. XUV 7X 700 ಗಿಂತ ತೀರ ಡಿಫರೆಂಟ್ ಇಲ್ಲ. ಆ ಸಿಲೋಟ್ ಸೇಮ್ ಇದೆ. ಕಾರ್ ಮುಂದಿನ ಗ್ರಿಲ್ ಗೆ ಸ್ವಲ್ಪ ಅಗ್ರೆಸಿವ್ ಲುಕ್ ಮತ್ತು ಹೊಸ ರೀತಿಯ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನ ಕೊಟ್ಟಿದ್ದಾರೆ. ಹೊಸ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ನ ಕೊಟ್ಟಿದ್ದಾರೆ ಅಲಾಯ್ ವೀಲ್ ಗಳಿಗೆ ಹೊಸ ಲುಕ್ ಇದೆ ಅದೇ ರೀತಿ ಕಾರ್ ಹಿಂದಿನ ಲೈಟ್ಗಳಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಬಿಟ್ರೆ ಕಾರ್ನ ಉದ್ದ ಅಳತೆಯಲ್ಲಿ ಹೆಚ್ಚು ಬದಲಾವಣೆ ಇಲ್ಲ. ಇನ್ನು ಕಡೆದಾಗಿ ಪ್ರೈಸಿಂಗ್ ಆಗಲೇ ಹೇಳಿದ ಹಾಗೆ 13ವರೆ ಲಕ್ಷದಿಂದ ಶುರುವಾಗ್ತಾ ಇದೆ ಇಂಟ್ರೊಡಕ್ಟರಿ ಪ್ರೈಸ್ ನಲ್ಲಿ ಈ ಕಾರ್ ಬರ್ತಾ ಇದೆ. ಆದ್ರೆ ಮೊದಲ 40ಸಾವ ಡೆಲಿವರಿಗೆ ಮಾತ್ರ ಈ 13ವರ ಲಕ್ಷದ ಆಫರ್ ಪ್ರೈಸ್ ಸಿಗ್ತಾ ಇದೆ ಜನವರಿ 14 ರಿಂದ ನಿಮ್ಮ ಗಮನಕ್ಕೆ ಇರಲಿ ಮುಂಚೆ mx ಅನ್ನೋ ಒಂದು ವೇರಿಯೆಂಟ್ ಇತ್ತು ಅದರಲ್ಲಿ ಜಾಸ್ತಿ ಫೀಚರ್ಸ್ ಇರಲಿಲ್ಲ ಅದು ಕಮ್ಮಿಗೆ ಸಿಗ್ತಾ ಇತ್ತು ಅದನ್ನ ಡಿಸ್ಕಂಟಿನ್ಯೂ ಮಾಡ್ಬಿಟ್ಟಿದ್ದಾರೆ.ಎಎ ಇಂದನೇ ಲೈನ್ಅಪ್ ಶುರುವಾಗುತ್ತೆ ಅಂದ್ರೆ ಬೇಸ್ ವೇರಿಯೆಂಟ್ ಅಲ್ಲೂ ಕೂಡ ಬೇಸಿಕ್ಸ್ ಎಲ್ಲ ಕವರ್ ಆಗೋ ರೀತಿ ಫೀಚರ್ಸ್ ಅನ್ನ ಕೊಡ್ತಾ ಇದ್ದಾರೆ. ಜನವರಿ 14 ರಿಂದ ಸಂಕ್ರಾಂತಿಗೆ ಬುಕಿಂಗ್ಸ್ ಅನ್ನ ಓಪನ್ ಮಾಡ್ತಾ ಇದ್ದಾರೆ.
ಕೆಲ ವೇರಿಯಂಟ್ ಗಳು ಅದೇ ದಿನ ಡೆಲಿವರಿ ಕೂಡ ಆಗುತ್ತೆ ಪ್ರೀ ಬುಕಿಂಗ್ ಮಾಡಿದವರಿಗೆ. ಹಾಗಿದ್ರೆ ಎಷ್ಟು ವೇರಿಯಂಟ್ಸ್ ಇವೆ ಆಲ್ಮೋಸ್ಟ್ 16 ವೇರಿಯಂಟ್ಸ್ ಇವೆ. ಪೆಟ್ರೋಲ್ ವೇರಿಯಂಟ್ 13.66 ಲಕ್ಷದಿಂದ ಶುರುವಾದ್ರೆ ಡೀಸೆಲ್ 14.96 ಲಕ್ಷದಿಂದ ಶುರುವಾಗುತ್ತೆ. ಇದು ಗ್ರೇಟ್ ಪ್ರೈಸಿಂಗ್ ಇದು ಈಡಿ ಸೆಗ್ಮೆಂಟ್ನ ಎಸ್ಯುವಿ ಗೆ. Hyundai ಆಮೇಲೆ Kia ದವರುಮರuti ಅವರು, Toyota ದವರು ಸಿ ಸೆಗ್ಮೆಂಟ್ ಗಾಡಿಗಳನ್ನ ಮಾರ್ತಾರೆ ಈ ಪ್ರೈಸ್ ಗೆ ಯುಶವಲಿ. Creta, Vitara, Seltos, ಅರ್ಬನ್ ಕ್ರೂಸರ್ ಇವೆಲ್ಲ ಬರ್ತವೆ. ಅಪ್ಪರ್ ಸೆಗ್ಮೆಂಟ್ನ ಗಾಡಿ ಅಲ್ಲಿ ಬಂದು ಅನ್ಕೊಂಡು ಎಲ್ಲಾ ಮಾರ್ಕೆಟ್ನ ನುಂಗುತಾ ಇದೆ. ಟಾಪ್ ಎಂಡ್ ವೇರಿಯಂಟ್ ಸ್ವಲ್ಪ ರೇಟ್ ಜಾಸ್ತಿ ಆಗುತ್ತೆ. 24,92,000ರೂ ಆಗುತ್ತೆ. ಟಾಪ್ ಎಂಡ್ಗೆ ಹೋದಾಗ ಒಂದಷ್ಟು ವೇರಿಯಂಟ್ ಗಳ ಬೆಲೆಯನ್ನ ಕೂಡ ನೀವಈಗ ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಒಟ್ಟಾರೆ ಪ್ರೀಮಿಯಂ ಎಸ್ಯುವಿ ಸೆಗ್ಮೆಂಟ್ ಗಳಲ್ಲಿ ಕಾರ್ ಮಾರೋದಕ್ಕೆ ಬೇರೆಯವರು ಪರದಾಡ್ತಿದ್ದಾರೆ ಪ್ರೀಮಿಯಮೈಸೇಷನ್ ತುಂಬಾ ಕಷ್ಟ ಆಗ್ತಿದೆ ಬೇರೆಯವರಿಗೆ ಮಾಸ್ ಮಾರ್ಕೆಟ್ ಕಾರ್ನೇ ಜೀವನ ಮಾಡ್ಕೊಂಡಿದ್ದಾರೆ ತುಂಬಾ ಬ್ರಾಂಡ್ ಗಳು ಅಷ್ಟು ಸುಲಭ ಇಲ್ಲ ಲಕ್ಸರಿ ಗಾಡಿ ಮಾರ್ತೀವಿ ಅಂತ ಹೇಳಿ ಒಂದು ಇಂಡಿಯನ್ ಬ್ರಾಂಡ್ ಪ್ರಯತ್ನ ಪಡೋದು ಅಂತ ಹೇಳಿದ್ರೆ ತುಂಬಾ ಕಷ್ಟ ಓ ಅಷ್ಟು ಕೊಟ್ಟು ಈ ಬ್ರಾಂಡ್ ತಗೋಬೇಕಾ ನಾವು ಜರ್ಮನ್ ನೋಡ್ತೀವಿ ಅನ್ನೋ ಮೈಂಡ್ಸೆಟ್ ತುಂಬಾ ಜನಕ್ಕೆ ಇದೆ ಅಂತ ಟೈಮ್ನಲ್ಲಿ ಇಷ್ಟೊಂದು ತಾಂತ್ರಿಕ ಅಪ್ಡೇಟ್ ಗಳನ್ನ ಕಮ್ಮಿ ಬೆಲೆಗೆ ಕೊಡು ಮೂಲಕ ಡಿ ಸೆಗ್ಮೆಂಟ್ ಗಾಡಿಯನ್ನ ಸಿ ಸೆಗ್ಮೆಂಟ್ ಪ್ರೈಸಿಂಗ್ ನಲ್ಲಿ ಮಾರುವ ಮೂಲಕ ಮಾರ್ಕೆಟ್ನ ಕ್ಯಾಪ್ಚರ್ ಮಾಡ್ಕೊಂಡಿದೆಮಹಿಮಹಂ್ರ ಗಿಂತ ಜಾಸ್ತಿ ಕಾರುಗಳನ್ನ ಮಾರೋ ಕಂಪನಿಗಳು ಬೇರೆ ಇರಬಹುದು ಆದರೆ ಆ ಸೆಗ್ಮೆಂಟ್ ವೈಸ್ ತೆಗೆದು ನೋಡಬೇಕು ಯಾವ ಕ್ಯಾಟಗರಿಯಲ್ಲಿ ಮಾರ್ತಿದ್ದಾರೆ ಯಾವ ರೇಟ್ನ ಕಾರು ಮಾರ್ತಿದ್ದಾರೆ ಅಂತ ಹೇಳಿ 8 ಲಕ್ಷದ ಕಾರನ್ನ ಸಿಕ್ಕಪಟ್ಟ ಮಾರೋದಕ್ಕೂನು 20 25 ಲಕ್ಷದ ಕಾರ್ಗಳನ್ನ ಮಾರೋದಕ್ಕೂನು ಬಹಳ ವ್ಯತ್ಯಾಸ ಇದೆ ಅವೆಲ್ಲ ಸ್ವಲ್ಪ ಪ್ರೀಮಿಯಂ ಬರ್ತವೆ ಇವೆಲ್ಲ ಅಲ್ಲಿ ಒಂದು ಇಂಡಿಯನ್ ಬ್ರಾಂಡ್ ಮೇಲೆ ನಂಬಿಕೆ ಇಟ್ಟು ಜನ ತಗೊಳೋದು.


