Thursday, January 15, 2026
HomeTech News10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ GDS ನೇಮಕಾತಿ

10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ GDS ನೇಮಕಾತಿ

ಇಂಡಿಯಾ ಪೋಸ್ಟ್ ಆಫೀಸ್ ಒಂದು ಭಾರತದ ಹಂಚೆ ಇಲಾಖೆಗೆ ಸಂಬಂಧಪಟ್ಟಂತಹ ಯಾರೆಲ್ಲ ಇದರ ಒಂದು ಹೊಸದಾಗಿರುವಂತ ಒಂದು ನೋಟಿಫಿಕೇಶನ್ ಅಥವಾ ಒಂದು ವೇಕೆನ್ಸಿಸ್ ಗಳಿಗೋಸ್ಕರ ಒಂದು ವೈಟ್ ಅನ್ನ ಮಾಡ್ತಿದ್ರಿ ಪ್ರತಿಯೊಬ್ಬರಿಗೂ ಒಂದು ಗುಡ್ ನ್ಯೂಸ್ ಅಂತಾನೆ ನಾನು ಹೇಳ್ತೀನಿ ಏನಕಂದ್ರೆ ಈ ಒಂದು ಹೊಸದಾಗಿರುವಂತ ಒಂದು ನೋಟಿಫಿಕೇಶನ್ ಒಂದು ಡೇಟ್ ಸಹ ಇಲ್ಲಿ ಒಂದು ಅನೌನ್ಸ್ಮೆಂಟ್ನ್ನ ಮಾಡಿಬಿಟ್ಟಿದ್ದಾರೆ ಮತ್ತು ಇದರ ಒಂದು ಕೊನೆಯ ಒಂದು ದಿನಾಂಕ ಸಹ ಇಲ್ಲಿ ಒಂದು ಅನೌನ್ಸ್ಮೆಂಟ್ ನ್ನ ಮಾಡಿಬಿಟ್ಟಿದ್ದಾರೆ ಅಷ್ಟೇ ಅಲ್ಲ ಈ ಒಂದು ಹೊಸದಾಗಿರುವಂತಹ ಒಂದು ವೇಕೆನ್ಸಿಸ್ಗಳ ಒಂದು ಫಸ್ಟ್ ಮೆರಿಟ್ ಲಿಸ್ಟ್ ಸಹ ನಾವು ಇದೇ ಒಂದು ಪರ್ಟಿಕ್ಯುಲರ್ ಆಗಿರುವಂತ ಒಂದು ಡೇಟ್ಗೆ ಅನೌನ್ಸ್ಮೆಂಟ್ ಸಹ ಮಾಡಿಬಿಡ್ತೀವಿ ಎಂಬುದರ ಬಗ್ಗೆನು ಕೂಡ ಇಲ್ಲಿ ಸಂಪೂರ್ಣವಾಗಿರುವಂತಹ ಒಂದು ನೋಟಿಫಿಕೇಶನ್ ಒಂದು ರಿಲೀಸ್ ಅನ್ನ ಮಾಡುವ ಮೂಲಕ ಇಲ್ಲಿ ಒಂದು ಅಪ್ಡೇಟ್ ಅನ್ನ ರಿಲೀಸ್ ಅನ್ನೋದು ಮಾಡಿಬಿಟ್ಟಿದ್ದಾರೆ ಒಟ್ಟಾರೆ ಹೇಳೋದಕ್ಕೆ ಹೋದರೆ ಈಗ ತಾವು ರೆಡಿಯನ್ನ ಮಾಡ್ಕೊಂಬೇಡಿ ಅಪ್ಲಿಕೇಶನ್ ಒಂದು ಹಾಕುವುದಕ್ಕೆ.

ಒಂದು ನೋಟಿಫಿಕೇಶನ್ ಬಗ್ಗೆ ಇಲ್ಲಿ ಒಂದು ಮಾತಾಡೋದಕ್ಕೆ ತಾವು ಸಹ ಡೇಟ್ನ್ನ ಅನೌನ್ಸ್ಮೆಂಟ್ನ್ನ ಮಾಡಬಹುದು 3 12 2025 ಗೆ ಈ ಒಂದು ನೋಟಿಫಿಕೇಶನ್ ರಿಲೀಸ್ ಅನ್ನ ಮಾಡಿದ್ದು ಗಮನಿಸಬಹುದು ಸಬ್ಜೆಕ್ಟ್ ಜಿಡಿಎಸ್ ಆನ್ಲೈನ್ ಎಂಗೇಜ್ಮೆಂಟ್ ಶೆಡ್ಯೂಲ್ ಒನ್ ಜನವರಿ 2026 ತಾವು ಇಯರ್ ನ್ನ ಗಮನಿಸಬಹುದು ಜನವರಿ 2026 ಪ್ರಿಪರೇಟಿವ್ ಎಕ್ಸರ್ಸೈಜ ಅಂಡ್ ಟೈಮ್ಲೈನ್ ಫಾರ್ ದ ಆನ್ಲೈನ್ ಅಪ್ಲಿಕೇಶನ್ ಅಂತ ಒಂದು ಮೆನ್ಷನ್ ಮಾಡಿದ್ದಾರೆ ಹೌದು ಇಲ್ಲಿ ಒಂದು ಟೈಮ್ಲೈನ್ ಏನು ಅಂತ ಒಂದು ಅನೌನ್ಸ್ಮೆಂಟ್ ಅನ್ನೋದು ಮಾಡಿಬಿಟ್ಟಿದ್ದಾರೆ ದಿಸ್ ಇಸ್ರ ರಿಗಾರ್ಡಿಂಗ್ ದ ಪ್ರಿಪರೇಟರಿ ಎಕ್ಸರ್ಸೈಜ್ ಟು ಬಿ ಕ್ಯಾರಿಡ್ ಔಟ್ ಆಫ್ ಡಿವಿಷನ್ ಅಂಡ್ ಸರ್ಕಲ್ ಫಾರ್ ದ ಜಿಡಿಎಸ್ ಆನ್ಲೈನ್ ಎಂಗೇಜ್ಮೆಂಟ್ ಶೆಡ್ಯೂಲ್ 1 ಜನವರಿ 2026 ಅಂಡ್ ಟೈಮ್ಲೈನ್ ಫಾರ್ ದ ಸಬ್ಮಿಷನ್ ಆಫ್ ಆನ್ಲೈನ್ ಅಪ್ಲಿಕೇಶನ್ ಇನ್ ಜಿಡಿಎಸ್ ಎಂಗೇಜ್ಮೆಂಟ್ ಪೋರ್ಟಲ್ ಅಂತನು ಕೂಡ ಇಲ್ಲಿ ಒಂದು ಮೆನ್ಷನ್ ಮಾಡಿದ್ದಾರೆ ತಾವು ಬಹಳ ಒಂದು ಕೇರ್ಫುಲ್ ಆಗಿ ತಾವು ಇಲ್ಲಿ ಒಂದು ಗಮನಿಸಬಹುದು ಏನಂದ್ರೆ ನೋಡಬಹುದು ವೇಕೆನ್ಸಿ ಕ್ಯಾಪ್ಚರಿಂಗ್ ಬೈ ದ ಡಿವಿಷನ್ ಅಂತ ಒಂದು ಮೆನ್ಷನ್ ಮಾಡಿದ್ದಾರೆ ಏನಂದ್ರೆ ಇದರ ಅರ್ಥ ಯಾವ ಯಾವ ಒಂದು ಡಿವಿಷನ್ ಅಲ್ಲಿ ಎಷ್ಟೆಷ್ಟು ವೇಕೆನ್ಸಿಸ್ ಗಳು ಒಂದು ಖಾಲಿ ಇದಾವೆ ಫಾರ್ ಎಕ್ಸಾಂಪಲ್ ಆಗಿ ಈ ಒಂದು ಪರ್ಟಿಕ್ಯುಲರ್ ಆಗಿರುವಂತ ಒಂದು ಡಿವಿಷನ್ ಅಲ್ಲಿ ಬಿಪಿಎಂ ಪೋಸ್ಟ್ಗಳು ಎಷ್ಟು ಖಾಲಿ ಇದ್ದಾವೆ ಏನು ಒಂದು ಎಬಿಪಿಎಂ ಪೋಸ್ಟ್ಗಳು ಎಷ್ಟು ಖಾಲಿ ಇದ್ದಾವೆ ಎಂಬುದರ ಒಂದು ಡೇಟಾವನ್ನ ಮೊದಲು ಏನ್ ಮಾಡ್ತಾರೆ ಅಂದ್ರೆ ಇವರು ಒಂದು ಕಲೆಕ್ಟ್ ಅನ್ನ ಮಾಡ್ತಾರೆ.

ಮೊದಲನೆದಾಗಿ ನೀನು ಒಂದು ನೋಟಿಫಿಕೇಶನ್ ರಿಲೀಸ್ ಮಾಡುವ ಮುಂಚೆ ಇವರು ಏನ್ ಮಾಡ್ತಾರೆ ಅಂದ್ರೆ ಯಾವ ಯಾವ ಒಂದು ಪ್ಲೇಸ್ನಲ್ಲಿ ಎಷ್ಟೆಷ್ಟು ಒಂದು ವೇಕೆನ್ಸಿಸ್ ಗಳು ಖಾಲಿ ಇದ್ದಾವೆ ಎಂಬುದರ ಬಗ್ಗೆ ಡೇಟಾ ಪಿಕ್ ಅನ್ನ ಮಾಡ್ತಾರೆ. ಈ ಒಂದು ಕೆಲಸ ಯಾವಾಗಿಂದ ಯಾವಾಗವರೆಗೂ ಮಾಡ್ತಾರೆ ಅಂದ್ರೆ. ಇದೇ ತಿಂಗಳು ಐದನೇ ತಾರೀಕಿನಿಂದ ಹಿಡಿದು ಸುಮಾರು 12 ನೇ ತಾರೀಕು ಏನು ಏಳು ಎಂಟು ದಿನಗಳ ಕಾಲ ಈ ಒಂದು ಡೇಟಾವನ್ನ ಕಲೆಕ್ಟ್ ಅನ್ನ ಮಾಡುವಂತಹ ಒಂದು ಕೆಲಸವನ್ನ ಮಾಡ್ತಾರೆ. ನೆಕ್ಸ್ಟ್ ಸ್ಟೆಪ್ ಏನನ್ನ ಮಾಡ್ತಾರೆ ಅಂದ್ರೆ ಅಪ್ರೂವಲ್ ಆಫ್ ದ ವೇಕೆನ್ಸಿಸ್ ಕ್ಯಾಪ್ಚರ್ ಡಿವಿಷನ್ ಬೈ ದ ಸರ್ಕಲ್ ಅಂತ ಒಂದು ಮೆನ್ಷನ್ ಮಾಡಿದ್ದಾರೆ. ಏನೆಲ್ಲಾ ಒಂದು ಡೇಟಾ ಕಲೆಕ್ಟ್ ಅನ್ನ ಮಾಡಿದ್ದಾರೆ ಏನು ಒಂದು ಡಿವಿಷನ್ ವೈಸ್ ಕಲೆಕ್ಟ್ ಅನ್ನ ಮಾಡಿದ್ದಾರೆ ಆ ಒಂದು ಡಿವಿಷನ್ ಆ ಒಂದು ಸರ್ಕಲ್ ಏನಿರುತ್ತೆ ಆ ಒಂದು ಸರ್ಕಲ್ ಇಂದ ಅಪ್ರೂವಲ್ ಅನ್ನ ಮಾಡ್ತಾರೆ ಯಾವಾಗ ಅಂತಂದ್ರೆ ಇದೇ ತಿಂಗಳು 12ನೇ ತಾರೀಕಿಂದ ಹಿಡಿದು 14ನೇ ತಾರೀಕವರೆಗೂ ಏನು ಒಂದು ಸರ್ಕಲ್ ಇಂದ ಡೇಟಾ ಅಪ್ರೂವಲ್ ಅನ್ನೋದು ಮಾಡಿಬಿಡ್ತಾರೆ ಹಾಗೆ ಅಪ್ರೂವಲ್ ಆಫ್ ದ ವೇಕೆನ್ಸಿಸ್ ಬೈ ದ ಡೈರೆಕ್ಟರೇಟ್ ಈ ಒಂದು ಡೇಟಾ ಮತ್ತೆ ಡೈರೆಕ್ಟರೇಟ್ ಇಂದ ಒಂದು ಅಪ್ರೂವಲ್ ಅನ್ನ ಮಾಡ್ತಾರೆ ಯಾವಾಗ 14ಒ 2026ನೇ ಏನೋ ಒಂದು ಡೇಟ್ಗೆನೆ ಅಪ್ರೂವಲ್ ಅನ್ನ ಮಾಡಿ ಮುಗಿಸಿಬಿಡ್ತಾರೆ.

ಈಗ ಒಂದು ಆಟ ಸ್ಟಾರ್ಟ್ ಆಗುತ್ತೆ ತಾವು ನೋಡಬಹುದು ಸ್ಟಾರ್ಟ್ ಅಂಡ್ ಎಂಡೆಟ್ ಫಾರ್ ದ ಆನ್ಲೈನ್ ರಿಜಿಸ್ಟ್ರೇಷನ್ ಬೈ ದ ಅಪ್ಲಿಕೆಂಟ್ಸ್ ಅಂತ ಒಂದು ಮೆನ್ಷನ್ ಮಾಡಿದ್ದಾರೆ ಇದರ ಒಂದು ಹೊಸದಾಗಿರುವಂತ ಒಂದು ವೇಕೆನ್ಸಿಸ್ ಗಳಿಗೆ ತಾವು ಅಪ್ಲಿಕೇಶನ್ ತಾವು ಯಾವಾಗಿಂದ ಅಪ್ಲೈ ಅನ್ನ ಮಾಡಬಹುದು ಅಂದ್ರೆ ಗಮನಿಸಬಹುದು 2011 2026ನೇ ತಾರೀಕು ತಾವು ಹೊಸದಾಗಿರುವಂತ ಒಂದು ವೇಕೆನ್ಸಿಗೆ ಅಪ್ಲಿಕೇಶನ್ ಹಾಕಬಹುದು ಇದರ ಒಂದು ಲಾಸ್ಟ್ ಡೇಟ್ ಬಗ್ಗೆ ಮಾತಾಡಕೆ ಹೋದ್ರೆ ನಾಳೆ ತಿಂಗಳು ನಾಲ್ಕನೇ ತಾರೀಕು ಇದರ ಒಂದು ಲಾಸ್ಟ್ ಮತ್ತು ಫೈನಲ್ ಆಗಿರುವಂತ ಒಂದು ಡೇಟ್ ಇರುತ್ತೆ. ನಂತರ ಡೇಟ್ ಅಂಡ್ ಟೈಮ್ ಫಾರ್ ದ ಸಬ್ಮಿಷನ್ ಆಫ್ ಆನ್ಲೈನ್ ಅಪ್ಲಿಕೆಂಟ್ಸ್ ಅಂಡ್ ಪೇಮೆಂಟ್ ಯಾವಾಗಿಂದ ತಾವು ಪೇಮೆಂಟ್ ನ್ನ ಮಾಡಬೇಕು ಅಂದ್ರೆ 251 2026 ರಿಂದ ಹಿಡಿದು 52 2026 ಇದರ ಒಂದು ಪೇಮೆಂಟ್ ಅನ್ನ ಮಾಡುವಂತ ಒಂದು ಲಾಸ್ಟ್ ಮತ್ತು ಫೈನಲ್ ಆಗಿರುವಂತ ಒಂದು ಡೇಟ್ ಇರುತ್ತೆ 10 ದಿನದ ಒಳಗಡೆನೆ ತಾವು ಇದರ ಒಂದು ಫೀಸ್ ಪೇಮೆಂಟ್ ಸಹ ತಾವು ಪೇ ಅನ್ನ ಮಾಡಬೇಕಾಗಿರುತ್ತೆ ನಂತರ ಡೇಟ್ ಫಾರ್ ಕರೆಕ್ಷನ್ ಇನ್ ಅಪ್ಲಿಕೆಂಟ್ಸ್ ಫಾರ್ಮ್ ಇಂಕ್ಲೂಡಿಂಗ್ ಪೇಮೆಂಟ್ ಆಫ್ ಆನ್ಲೈನ್ ಪೇಮೆಂಟ್ ಅಂತ ಮೆನ್ಷನ್ ಮಾಡಿದ್ದಾರೆ ಸಪೋಸ್ ತಾವೇನಾದ್ರೂ ಅಪ್ಲಿಕೇಶನ್ ಹಾಕುವಂತ ಸಂದರ್ಭದಲ್ಲಿ ಏನಾದ್ರೂ ಒಂದು ಮಿಸ್ಟೇಕ್ಸ್ ಅನ್ನ ಮಾಡಿದ್ರೆ ಅದನ್ನ ಎಂಟರಿಂದ ಹಿಡಿದು 10ನೇ ತಾರೀಕು ಅಂದ್ರೆ ಸುಮಾರು ಏಳು ದಿನದಲ್ಲಿ ತಾವು ತಮ್ಮ ಒಂದು ಅಪ್ಲಿಕೇಶನ್ಸ್ ಅನ್ನ ತಾವು ಕರೆಕ್ಷನ್ ಸಹ ಇಲ್ಲಿ ಒಂದು ಮಾಡ್ಕೋಬಹುದು.

ನಂತರ ಇಲ್ಲಿ ಒಂದು ಕೊನೆದಾಗಿ ನೋಡಬಹುದು ರಿಲೀಸ್ ಆಫ್ ದ ಫಸ್ಟ್ ಲಿಸ್ಟ್ ಅಂತ ಒಂದು ಮೆನ್ಷನ್ ಅನ್ನ ಮಾಡಿದ್ದಾರೆ ತಮ್ಮ ಒಂದು ಹೊಸದಾಗಿರುವಂತಹ ಮೊದಲನೇ ಒಂದು ಮೆರಿಟ್ ಲಿಸ್ಟ್ ಸಹ ಯಾವಾಗ ಅನೌನ್ಸ್ಮೆಂಟ್ ಅನ್ನ ಮಾಡ್ತಾರೆ ಅಂದ್ರೆ ನಾಳೆ ತಿಂಗಳು 20ನೇ ತಾರೀಖಿಗೆ ಇಲ್ಲಿ ಒಂದು ರಿಲೀಸ್ ಸಹ ಇಲ್ಲಿ ಒಂದು ಮಾಡಿಬಿಡ್ತಾರೆ ಒಂದು ರೀತಿ ನಾವು ಇಲ್ಲಿ ನೋಡ್ಕೊಂಡು ಹೋದ್ರೆ ಈ ಒಂದು ಹೊಸದಾಗಿರುವಂತ ಒಂದು ನೋಟಿಫಿಕೇಶನ್ ಏನು ರಿಲೀಸ್ ಅನ್ನ ಮಾಡಕ್ಕೆ ಹೋಗ್ತಿದ್ದಾರೆ ಅತಿ ಬೇಗವಾಗಿ ಇದರ ಒಂದು ಪ್ರೋಸೆಸ್ ಸಹ ಇಲ್ಲಿ ಒಂದು ಕಂಪ್ಲೀಟ್ ಅನ್ನ ಮಾಡಿಬಿಡ್ತಾರೆ ಹಾಗೆಯೇ ನಾವು ನೋಡೋಕೆ ಹೋದ್ರೆ ಯಾಕೆ ಇವರು ಇಷ್ಟು ಬೇಗ ಇದರ ಒಂದು ಪ್ರೋಸೆಸ್ ಅನ್ನ ಕಂಪ್ಲೀಟ್ ನ್ನ ಮಾಡ್ತಿದ್ದಾರೆ ಅಂದ್ರೆ ಒಂದು ನೋಟಿಫಿಕೇಶನ್ ಇಲ್ಲದೆ ಮತ್ತೊಂದು ನೋಟಿಫಿಕೇಶನ್ ರಿಲೀಸ್ ಮಾಡುವಂತಹ ಒಂದು ಸಾಧ್ಯತೆಗಳು ಇದಾವೆ ಪೋಸ್ಟ್ ಆಫೀಸ್ನ ಒಂದು ಆಫಿಷಿಯಲ್ ಆಗಿ ಹೇಳಿಬಿಟ್ಟಿದ್ದಾರೆ ಏನಿಲ್ಲ ಆದ್ರೂನು ವರ್ಷಕ್ಕೆ ಎರಡರಿಂದ ಮೂರು ಒಂದು ನೋಟಿಫಿಕೇಶನ್ ರಿಲೀಸ್ ನ್ನ ಮಾಡ್ತೀವಿ ಅಂತ ಒಂದು ಉದ್ದೇಶದಿಂದ ಮತ್ತೊಂದು ಇನ್ನೊಂದು ಒಂದು ನೋಟಿಫಿಕೇಶನ್ ರಿಲೀಸ್ ನ್ನ ಮಾಡಿಬಿಡ್ತಾರೆ. ಅಪ್ ಟು 40ಸಾಕ್ಕಿಂತ ಹೆಚ್ಚು ಒಂದು ಪೋಸ್ಟ್ನ್ನ ಇಲ್ಲಿ ಒಂದು ರಿಲೀಸ್ ಮಾಡುವಂತ ಒಂದು ಚಾನ್ಸ್ ಇದಾವೆ ಬಿಪಿಎಂ ಮತ್ತು ಎಬಿಪಿಎಂ ನ ಒಂದು ಪೋಸ್ಟ್ ಮೇಲೆ ಸ್ನೇಹಿತರೆ ನೋಟಿಫಿಕೇಶನ್ ಏನೋ ಒಂದು ರಿಲೀಸ್ ಅನ್ನ ಮಾಡ್ಬಿಡ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments