ಫೈನಲಿ ಜಿಟಿಎಸ್ ಈ ವರ್ಷದ ನವೆಂಬರ್ ತಿಂಗಳಲ್ಲಿ ಲಾಂಚ್ ಆಗ್ತಾ ಇದೆ ಇನ್ಮೇಲೆ ಯಾವುದೇ ಡಿಲೇ ಆಗಲ್ವಂತೆ ಈ ರೀತಿ ಅಫಿಷಿಯಲ್ ಆಗಿ ರಾಕ್ಸ್ಟಾರ್ ಗೇಮಿಂಗ್ ಅವರೇ ಕನ್ಫರ್ಮ್ ಮಾಡ್ತಾ ಇದ್ದಾರೆ ಆದರೂ ಎಲ್ಲೋ ಒಂದು ಕಡೆ ನಮ್ಮ ಮೈಂಡ್ ಅಲ್ಲಿ ಇಷ್ಟು ದಿನ ಇವರು ಈ ಗೇಮ್ ನ ಡಿಲೇ ಮಾಡ್ಕೊಂತಾನೆ ಬಂದಿದ್ದಾರೆ ಮತ್ತೆ ಡಿಲೇ ಮಾಡಿದ್ರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಒಟ್ಟನಲ್ಲಿ ಕನ್ಫರ್ಮ್ ಅಂತೂ ಮಾಡ್ತಾ ಇದ್ದಾರೆ ಇನ್ನು ಡಿಲೇ ಮಾಡಲ್ಲ ನಾವು ನವೆಂಬರ್ ಗೆ ಈ ವರ್ಷದ್ದು ಕನ್ಫರ್ಮ್ ಲಾಂಚ್ ಆಗುತ್ತೆ ಅಂತ ನೋಡೋಣ ಲಾಂಚ್ ಆಗುತ್ತೆ ಏನು ಅಂತ ಇದರ ಜೊತೆಗೆ ಈ ಗೇಮ್ ನ ಪ್ರೈಸ್ ಕೂಡ ರಿವೀಲ್ ಆಗಿರೋ ರೀತಿ ಇದೆ. ಸುಮಾರು 80 ಡಾಲರ್ ಇರುತ್ತಂತೆ 89 72 ಅಂದ್ರೆ 7200 ರೂ. ಅಪ್ರಾಕ್ಸಿಮೇಟ್ಲಿ ಈ ಗೇಮ್ ನ ಬೆಲೆ 7200 ರೂ. ಕುಟ್ಟು ಗೇಮ್ ನ ಪರ್ಚೇಸ್ ಮಾಡಬೇಕು ತಗೊಳೋರು ಕ್ರೇಜಿ ಗುರು ಮೋಸ್ಟ್ಲಿ ನಮ್ಮ ದೇಶದಲ್ಲಿ ಸ್ವಲ್ಪ ಕಡಿಮೆಗಆದ್ರೂ ಆಗಬಹುದು ಅಥವಾ ಕೆಲವೊಂದು ಟೈಮ್ ಜಾಸ್ತಿ ಆದ್ರೂ ಆಗಬಹುದು.
ಜಿಎಸ್ಟಿ ಎಲ್ಲ ಇರುತ್ತಲ್ಲಪ್ಪ ನಮ್ಮ ದೇಶದಲ್ಲಿ ಪ್ರತಿವರ್ಷ ಸಿಇಎಸ್ ಅಂತ ಒಂದು ಎಕ್ಸಿಬಿಷನ್ ನಡೆಯುತ್ತೆ ಆಯ್ತಾ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ ಅಂತ ಈ ಒಂದು ಶೋನಲ್ಲಿ ಎಲ್ಲಾ ದೊಡ್ಡ ದೊಡ್ಡ ಕಂಪನಿಗಳು ಅವರ ಅಪ್ಕಮಿಂಗ್ ಟೆಕ್ನಾಲಜಿಯನ್ನ ಆಫ್ ಮಾಡ್ತಾರೆ ಆಯ್ತ ಡೆಮೊನ್ಸ್ಟ್ರೇಟ್ ಮಾಡ್ತಾರೆ ಸೋ ಇದು ಆಲ್ರೆಡಿ ಶುರುವಾಗಿದೆ ಇದರಲ್ಲಿ ಬಾಸ್ಟನ್ ಡೈನಮಿಕ್ಸ್ ಅಂತ ಒಂದು ರೋಬೋಟ್ ಕಂಪನಿ ಅಂದ ನಿಮೆ ಗೊತ್ತಿರುತ್ತೆ ರೋಬೋಟಿಕ್ ಡಾಗ್ಸ್ ಹ್ಯೂಮನೋಯಿಡ್ ರೋಬೋಟ್ನೆಲ್ಲ ಇವರು ಬಿಲ್ಡ್ ಮಾಡ್ತಾರೆ ಅವರದಒಂದು ಡೆಮೊನ್ಸ್ಟ್ರೇಷನ್ ಕೊಟ್ಟಿದ್ದಾರೆ ಲಿಟ್ರಲಿ ಎಷ್ಟು ಅಡ್ವಾನ್ಸ್ ಆಗಿದೆ ಅಂತ ಅಂದ್ರೆ ನಾನು ನಿಮಗೆ ಈ ಬಾಸ್ಟನ್ ಡೈನಮಿಕ್ಸ್ ಅವರದು ಒಂದು ಹಳೆ ವಿಡಿಯೋ ತೋರಿಸ್ತೀನಿ ಪಕ್ಕದಲ್ಲಿ ನೋಡಿ ಹಳೆದು ಆ ಟೈಮ್ಲ್ಲಿ ಇದ್ದಂತ ಒಂದು ರೋಬೋಟ್ಗು ನಾಯಿ ಅಂದ್ರೆ ರೋಬೋಟಿಕ್ ಡಾಗ್ ಇದೆ ನಾಯಿನು ಇದೆ ಮತ್ತೆ ಹ್ಯೂಮನ್ಡ್ ರೋಬೋಟ್ ಹಳೆದು ನೋಡಿ ಈಗಿನ್ ನೋಡಿ ಲಿಟರಲಿ ಎಷ್ಟು ಅಡ್ವಾನ್ಸ್ ಆಗಿದೆ ಅಂದ್ರೆ ಬರಿ ಕೆಲವೇ ಕೆಲವು ವರ್ಷಗಳಲ್ಲಿ ಅನ್ಬಿಲಿವಬಲ್ ಆಯ್ತಾ ಸೋ ನೆಕ್ಸ್ಟ್ ನಾವೆಲ್ಲರೂ ಕೂಡ ನಮ್ಮ ಮನೆಗೆ ಈ ರೀತಿ ಒಂದು ರೋಬೋಟ್ ಅನ್ನ ಪರ್ಚೇಸ್ ಮಾಡಿ.
ಮನೆ ಎಲ್ಲಾ ಕೆಲಸವನ್ನ ಇದೇ ಮಾಡೋ ರೀತಿ ಆಗುವಂತ ಕಾಲ ಜಾಸ್ತಿ ದಿನ ಇಲ್ಲ ನನಗೆ ಅನಿಸಿದಂಗೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಎಲ್ಲರ ಮನೆಲೂ ಈ ರೀತಿ ಒಂದು ರೋಬೋಟ್ ಇರುತ್ತೆ ಸೋ ನಮ್ಮ ಸಣ್ಣ ಪುಟ್ಟ ಕೆಲಸಗಳನ್ನ ಫಾರ್ ಎಕ್ಸಾಂಪಲ್ ಪಾತ್ರೆಯನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಗೊಂಡು ಹೋಗೋದು ಅಥವಾ ಏನೋ ಪಾರ್ಸಲ್ ಬಂದು ಮನೆಗೆ ತಗೊಳೋದು ಸೋ ಈ ರೀತಿ ಕೆಲವೊಂದು ಸಣ್ಣ ಪುಟ್ಟ ಕೆಲಸ ಅಂತೂ ಸ್ಟಾರ್ಟಿಂಗ್ ಮಾಡೋಕ್ಕೆ ಶುರು ಮಾಡುತ್ತೆ ಇದು ಸೋ ಆಮೇಲೆ ಪಾತ್ರೆ ತೊಳಿಯೋದು ಅಡುಗೆ ಮಾಡೋದನ್ನು ಕೂಡ ಫ್ಯೂಚರ್ನಲ್ಲಿ ಮಾಡಿದ್ರು ಮಾಡಬಹುದೇನೋ ಆಯ್ತಾ ಕ್ರೇಜಿ ಒಂತರ ಭಯ ಆಗುತ್ತೆ ಯೋಚನೆ ಮಾಡ್ಕೊಂಡುಬಿಟ್ರೆ ಎಲ್ಲಿ ಈ ರೋಬೋಟ್ ನಮಗೆ ಹೊಡೆದುಬಿಟ್ಟು ಎಲ್ಲಿ ಅದೇ ನಮ್ಮ ಮನೆನ ಅದೇ ನಮ್ಮನ್ನ ಕಂಟ್ರೋಲ್ ಮಾಡಕ್ಕೆ ಶುರು ಮಾಡುತ್ತೋ ಮನೆಯನ್ನ ಕಂಟ್ರೋಲ್ ಮಾಡಕ್ಕೆ ಶುರು ಮಾಡುತ್ತೆ ಎಲ್ಲ ಒಂದು ಕಡೆ ಅನ್ನಿಸಬಿಡುತ್ತೆ ನಮ್ಮ ದೇಶದ ಸಿವಿಲ್ ಏವಿಯೇಶನ್ ಮಿನಿಸ್ಟ್ರಿ ಡಿಜಿಸಿ ಅನ್ನವರು ಏರೋಪ್ಲೇನ್ಗಳಲ್ಲಿ ಪವರ್ ಬ್ಯಾಂಕ್ ನ್ನ ಬ್ಯಾನ್ ಮಾಡಿ ಬಿಸಾಕಬಿಟ್ಟಿದ್ದಾರೆ ನಂಗೆ ಅನಿಸದಂಗೆ ಇದು ಸ್ಟುಪಿಡ್ ಅನ್ಸುತ್ತೆ ಆಯ್ತಾ ಏನಕ್ಕೆ ಅಂದ್ರೆ ಈ ಪವರ್ ಬ್ಯಾಂಕ್ ಗಳಿಗೆ ಒಂದು ಲಿಮಿಟ್ ಅನ್ನ ಕೊಡಬೇಕಾಗಿತ್ತು ಏನಂದ್ರೆ ಒಂದು 10ಸಾಎ ಕೆಪ್ಯಾಸಿಟಿ ಬ್ಯಾಟರಿ ತಂಕ ಯೂಸ್ ಮಾಡಬಹುದು ಅಂತ ದೊಡ್ಡ ದೊಡ್ಡ ಬ್ಯಾಟರಿ ಬೇಡ ಒಂದು ಸಣ್ಣ ಬ್ಯಾಟರಿ ನೀವು ಯೂಸ್ ಮಾಡಬಹುದು ಪವರ್ ಬ್ಯಾಂಕ್ ಅನ್ನ ಅನ್ನೋ ರೀತಿ ಕೊಡಬೇಕಾಗಿತ್ತು.
ಈಗ ಹೆಂಗಾಗುತ್ತೆ ಗೊತ್ತಾ ಪವರ್ ಬ್ಯಾಂಕ್ ಅಲ್ಲೂ ಬ್ಯಾಟರಿ ಇರುತ್ತೆ ಫೋನ್ಲ್ಲೂ ಕೂಡ ಬ್ಯಾಟರಿ ಇರುತ್ತೆ ಈ ಪವರ್ ಬ್ಯಾಂಕ್ ರಿಸ್ಕಿ ಅಂತಂದ್ರೆ ಹೌದು ಆಬ್ಿಯಸ್ಲಿ ಫೋನ್ ಕೂಡ ರಿಸ್ಕಿನೇ ಫೋನ್ಲ್ಲೂ ಕೂಡ ಇತ್ತೀಚಿಗೆ ದೊಡ್ಡ ದೊಡ್ಡ ಬ್ಯಾಟರಿಗಳು 10 m ಕೆಪ್ಯಾಸಿಟಿ ಬ್ಯಾಟರಿ ಎಲ್ಲ ಬರೋಕೆ ಶುರುವಾಗಿಂತ ಫೋನ್ಕೂಡ ಬ್ಯಾನ್ ಮಾಡ್ತಾರಾ ಆಗಲ್ಲ ಸ್ಟುಪಿಡ್ ಅನ್ಸುತ್ತೆ ಅದಕ್ಕೊಂದು ಪ್ರಾಪರ್ ಏನಾದ್ರೂ ಒಂದು ಈಗ ಲಿಮಿಟ್ ಇಟ್ಟಿದ್ರೆ ಆಗೋಗಿರ್ತಿತ್ತು ಪವರ್ ಬ್ಯಾಂಕ್ನ ಎತ್ಕೊಂಡು ಹೋಗ್ಬೇಡಿ ಅಂತಂದ್ರೆ ಅದ ಯಾವ ಇದು ಅಂತ ಗೊತ್ತಿಲ್ಲ ಸರಿ ಅಲ್ಲ ನನಗೆ ಅನಿಸದಂಗೆ ಬೇರೆ ದೇಶಗಳೆಲ್ಲ ಇದನ್ನೆಲ್ಲ ಬ್ಯಾನ್ ಮಾಡೆ ಇಲ್ಲ ಆಕ್ಚುಲಿ ಸೋ ಫೋನ್ಲ್ಲೂ ಬ್ಯಾಟರಿ ಇರುತ್ತೆ ಏನಪ್ಪ ಒಂದು ಲಿಮಿಟ್ ಸೆಟ್ ಮಾಡಿ ಬಿಟ್ಟಿದ್ರೆ ನನಗೆ ಅನಿಸದಂಗೆ ಚೆನ್ನಾಗಿರುತ್ತೆ ಆಬ್ಿಯಸ್ಲಿ ಹೌದು ಬ್ಯಾಟರಿ ಇದೆ ಅಂದ್ರೆ ರಿಸ್ಕಿನೆ ಹಂಗಂತ ಏನಪ್ಪ ಸಿಂಪಲ್ ಎನರ್ಜಿ ಏನ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ಲಾಂಚ್ ಮಾಡ್ತಾರೆ ಇವರದು ಸಿಂಪಲ್ ಅಲ್ಟ್ರಾ ಅಂತ ಒಂದು ಹೊಸ ಸ್ಕೂಟರ್ ಬರ್ತಾ ಇದೆ ಇದರಲ್ಲಿ 6.5 5 ಕಿಲೋವಟ್ ಆದು ಬ್ಯಾಟರಿ ಇರುತ್ತಂತೆ ಅವರು ಕ್ಲೈಂಬ್ ಮಾಡ್ತಿರುವಂತ ಐಡಿಸಿ ರೇಂಜ್ ಲಿಟ್ರಲಿ 400 ಕಿಲೋಮೀಟ ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಸಿಂಪಲ್ ಅವರಂತೂ ಹೆವಿ ಇನ್ನೋವೇಟಿವ್ ಆಗಿ ದೊಡ್ಡ ದೊಡ್ಡ ಬ್ಯಾಟರಿ ಪ್ಯಾಕ್ ಗಳೆಲ್ಲ ಹಾಕ್ಬಿಟ್ಟು ಬೈಕ್ಗಳನ್ನ ಸ್ಕೂಟರ್ಗಳನ್ನ ಲಾಂಚ್ ಮಾಡ್ತಾ ಇದ್ದಾರೆ ಸೋ ನೋಡೋಣ ಬರ್ಲಿ ಪ್ರೈಸ್ ಎಷ್ಟಿರುತ್ತೆ ಅದರ ಮೇಲೆ ಡಿಪೆಂಡ್ ಆಗುತ್ತೆ ಸ್ಕೂಟರ್ ಕೂಡ ನೋಡೋದಕ್ಕೆ ಒಂದು ಲೆವೆಲ್ಗೆ ಚೆನ್ನಾಗಿ ಇದೆ.
asಸ್ ಅವರು ಈ ವರ್ಷ 2026ನೇ ಇಸವಿಯಲ್ಲಿ ಯಾವುದೇ ಫೋನ್ನ್ನ ಲಾಂಚ್ ಮಾಡಲ್ವಂತೆ ಅವರದು ರೋಗ್ ಫೋನ್ ಕೂಡ ಈ ವರ್ಷ ಲಾಂಚ್ ಆಗಲ್ಲ ರೀಸನ್ ತುಂಬಾ ಇದೆ ಆಯ್ತಾ ಒಂದು ಯಸ್ಲಿ ಚಿಪ್ ಶಾರ್ಟೇಜ್ ಎಲ್ಲಾ ಪ್ರೈಸ್ ಎಲ್ಲ ಇನ್ಕ್ರೀಸ್ ಆಗ್ತಾ ಇದೆ ಅದನ್ನೆಲ್ಲ ಅದಲ್ಲಿ ಇಟ್ಕೊಂಡು ಅವರ ಫೋನ್ ಲಾಂಚ್ ಮಾಡಿ ಆಮೇಲೆ ಅದರ ಪ್ರೈಸ್ ಜಾಸ್ತಿ ಆಯ್ತು ಅಂದ್ರೆ ಆಬ್ಿಯಸ್ಲಿ ಜನ ಇರೋದು ತಗೊಳ್ಳಲ್ಲ ಈ ಕಾರಣಕ್ಕೆ ಇವರು ಬುದ್ಧವಂತಿಕೆ ಉಪಯೋಗಿಸಿ ಸುಮ್ನೆ ಅದು ಮಾಡಿ ನಾವು ಲಾಸ್ ಮಾಡ್ಕೊಳ್ಳೋಕ್ಕಿಂತ ಈ ವರ್ಷ 2026ನೇ ಇಸವಿಲ್ಲಿ ಫೋನೇ ಲಾಂಚ್ ಮಾಡೋದು ಬೇಡ ಅಂತ ಪಾಸ್ ಮಾಡಿದ್ದಾರಂತೆ ಒಟ್ಟಿಗೆ ಪ್ರೊಡಕ್ಷನ್ ಸೋ ಯಾವುದೇ ಹೊಸ ಫೋನ್ಗಳು ಅಂದ್ರೆ ಇರೋದನ್ನ ಮೋಸ್ಟ್ಲಿ ಪ್ರೊಡ್ಯೂಸ್ ಮಾಡ್ತಾರೆ ಆಲ್ರೆಡಿ ಇರೋದನ್ನ 2026 ರಲ್ಲಿ ಅವರದು ಯಾವುದೇ ಹೊಸ ಫೋನ್ಗಳಂತೂ ಬರುವುದಿಲ್ಲ ಒಳ್ಳೆಯದು ಮತ್ತೊಮ್ಮೆ ಈ ಚಿಪ್ ಶಾರ್ಟೇಜ್ ಇಂದ ರಾಮ್ ಶಾರ್ಟೇಜ್ ಇಂದ ಪ್ರೈಸ್ ಎಲ್ಲ ಫೋನ್ಿಂದ ಇನ್ಕ್ರೀಸ್ ಆಗ್ತಾ ಇದೆ ನಿಮ್ಮೆಲ್ಲರಿಗೂ ಗೊತ್ತು ಇದೀಗ Samsung ಅವರು ನಮ್ಮ ದೇಶದಲ್ಲಿ ಅವರದ ಎಲ್ಲಾ ಹಳೆ ಫೋನ್ಗಳ ಪ್ರೈಸ್ ನ್ನ ಜಾಸ್ತಿ ಮಾಡಿದ್ದಾರೆ ಎಷ್ಟು ಜಾಸ್ತಿ ಆಗಿದೆ ಆ ಒಂದು ಫೋಟೋ ನಾನು ನಿಮಗೆ ತೋರಿಸ್ತಾ ಇದೀನಿ ಸೋಗಯಾಲಕ್ಸಿ A56 ಬೇಸ್ ವೇರಿಯಂಟ್ 39000 ಇತ್ತು ಇದೀಗ 41000 ಆಗಿದೆ ರೂ ಜಾಸ್ತಿ ಮಾಡಿದ್ದಾರೆಗಲಕ್ಸಿ A36 ಮುಂಚೆ ಬೇಸ್ ವೇರಿಯಂಟ್ 31000 ಇದ್ದಿದ್ದನ್ನ ಈಗ 32ಒ ರೂಪಾ ಜಾಸ್ತಿ ಮಾಡಿದ್ದಾರೆ ಗ್ಯಾಲಕ್ಸಿ F7 5ಜ ಬೇಸ್ ವೇರಿಯಂಟ್ 17000 ಇತ್ತು ಈಗ 18000 ರೂಪಾ ಜಾಸ್ತಿ ಮಾಡಿದ್ದಾರೆ ಈ ರೀತಿ ಅವರದು ಆಲ್ಮೋಸ್ಟ್ ಎಲ್ಲಾ ಫೋನ್ಗಳಿಗೂ ಸಹ ಪ್ರೈಸ್ ಜಾಸ್ತಿ ಆಗಿದೆ.
ಒಂದು ಲಿಸ್ಟ್ ಅವರು ಶೇರ್ ಮಾಡಿದ್ದ ನಿಮಗೆ ತೋರಿಸ್ತಾ ಇದೀನಿ ನೋಡ್ರಪ್ಪ ಒಟ್ಟನಲ್ಲಿ ಐದನೇ ತಾರೀಖು ಮೊನ್ನೆ ಯಿಂದ ಆಲ್ರೆಡಿ ಈ ಪ್ರೈಸ್ ಎಫೆಕ್ಟಿವ್ ಆಗಿ ಶುರುವಾಗಿದೆ ಸೋ ಎಲ್ಲಾ ಬ್ರಾಂಡ್ ಅವರು ಇದನ್ನ ನಂಗೆ ಅನಿಸಿದಂಗೆ ಮಾಡ್ತಾರೆ ಸೊ ತಗೊಳೋರು ನೋಡಿ ಆದಷ್ಟು ಬೇಗ ತಗೊಂಡ್ರು ಒಳ್ಳೆ ಅದು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಯಾರೋ ಒಬ್ಬೊಂದು ಜೆಬಿಎಲ್ ಬ್ಲೂಟೂತ್ ಸ್ಪೀಕರ್ ಸಮುದ್ರಕ್ಕೆ ಬಿದ್ದುಹೋಗಿತ್ತಂತೆ ಆ ಒಂದು ಸ್ಪೀಕರ್ ಒಂದು ಮೂರು ತಿಂಗಳು ಆದ್ಮೇಲೆ ಬೇರೆ ಇನ್ಯಾರಿಗೋ ಸಿಕ್ಕಿದೆ ಅದು ಮೂರು ತಿಂಗಳು ಆದ್ಮೇಲೆ ಸಿಕ್ಕಿರೋದು ಅಂತ ಅವನಿಗೆ ಹೆಂಗೆ ಗೊತ್ತಾಯ್ತು ಅಂದ್ರೆ ಆ ಒಂದು ಬ್ಲೂಟೂತ್ ಸ್ಪೀಕರ್ ಮೇಲೆ ಕಪ್ಪೆ ಚಿಪ್ ಗಳೆಲ್ಲ ಗೂಡು ಕಟ್ಕೊಂಡು ಬಿಟ್ಟಿದೆ ತೋರಿಸ್ತಾ ಇದೀನಿ ಅವನು ನೋಡಿ ಕಪ್ಪೆ ಚಿಪ್ ಎಲ್ಲ ತೆಗೆದುಬಿಟ್ಟು ಅದನ್ನ ಆನ್ ಮಾಡಿದ್ರೆ ಕೆಲಸ ಮಾಡ್ತಾ ಇತ್ತಂತೆ ಇನ್ನು ಆನ್ ಆಗ್ತಾ ಇತ್ತಂತೆ ಸ್ಪೀಕರ್ ಕೆಲಸವನ್ನ ಮಾಡ್ತಾ ಇದೆ ಕ್ರೇಜಿ ಗುರು ಸಮುದ್ರದ ನೀರು ಉಪ್ಪಿನ ನೀರಲ್ಲಿ ಬಿದ್ರು ಕೂಡ ಈ ಜೆಬಿಎಲ್ ಸ್ಪೀಕರ್ ಕೆಲಸ ಮಾಡ್ತಾ ಇದೆಯಲ್ಲ ಕ್ರೇಜಿ ಬೆಂಕಿ ಇದನ್ನೇ ಮೋಸ್ಟ್ಲಿ ಜೆಬಿಎಲ್ ಅವರು ಒಂದು ಅಡ್ವರ್ಟೈಸ್ಮೆಂಟ್ ರೀತಿ ಯೂಸ್ ಮಾಡ್ತಾರೆ.
ಬೇರೆ ದೇಶಗಳಲ್ಲಿ ಅದರಲ್ಲೂ ಅಮೆರಿಕಾ ಯುರೋಪಿಯನ್ ದೇಶಗಳಲ್ಲಿ ಲೆಗೋ ಅಂತ ಒಂದು ಇದಿದೆ ನಮ್ಮ ಒರಿಯಾನ್ ಮಾಲ್ಲ್ಲೂ ಕೂಡ ಆಕ್ಚುಲಿ ಲೆಗೋ ಶುರುವಾಗಿದೆ ಒರನ್ಮಾಲ ಮಾಲಾಫ್ ಏಷಿಯಾ ಅನ್ಕೋತೀನಿ ಸೋ ಲೆಗೋ ದು ಶೋರೂಮ್ಗಳು ಶುರುವಾಗಿಬಿಟ್ಟಿದಾವೆ ಆಯ್ತಾ ಸೋ ತುಂಬಾ ಪಾಪ್ಯುಲರ್ ಬೇರೆ ದೇಶದಲ್ಲಿ ಅಂದ್ರೆ ಇಟಿಕೆ ತರ ಜೋಡಿಸೋದು ನಾವು ಸಣ್ಣವರು ಇರಬೇಕಾದರೆಲ್ಲ ಥರ್ಡ್ ಪಾರ್ಟಿ ಲಗೋದಲ್ಲ ಯಾವ ಜಾತ್ರೆಲ್ಲ ಸಿಗೋದಲ್ಲ ಲೆಗೋ ಸೆಟ್ ಮನೆ ಕಟ್ಟೋದು ಅಥವಾ ಇನ್ನೊಂದಏನೋ ಮಾಡೆಲ್ ಮಾಡೋದು ಇವೆಲ್ಲ ಫೇಮಸ್ ಅಲ್ಲಿ ಆಯ್ತಾ ಸೋ ನಮ್ದ ಎಷ್ಟರ ಅಷ್ಟಿಲ್ಲ ಈಗ ಒಂದು ಸಪರೇಟ್ ಟ್ರೆಂಡ್ ಶುರು ಆಗ್ತಾ ಇದೆ ಲೆಗೋದು ಸೋ ಇವರು ಏನೋ ಒಂದು ಎಲೆಕ್ಟ್ರಾನಿಕ್ ಲೆಗೋನ ಸ್ಮಾರ್ಟ್ ಲೆಗೋ ಪೀಸ್ಗಳನ್ನ ಲಾಂಚ್ ಮಾಡ್ತಾ ಇದ್ದಾರಂತೆ ಸೋ ನಗೆ ಗೊತ್ತಿಲ್ಲ ಇದು ನಿಮಗೆ ಎಷ್ಟು ಜನಕ್ಕೆ ಇಂಟರೆಸ್ಟಿಂಗ್ ಅನ್ಸುತ್ತೆ ಅಂತ ಲೆಗೋ ಬಗ್ಗೆ ನ್ಯೂಸ್ ಸೋ ಸೋ ಇದರಲ್ಲಿ ಮಾತಾಡೋತರ ಗೊಂಬೆಗಳು ಮಾತಾಡೋ ತರ ಮತ್ತು ಅದರಲ್ಲಿ ಎಲ್ಇಡಿ ಲೈಟ್ಸ್ ಗಳು ಬರೋ ತರ ಡಿಫರೆಂಟ್ ಆಗಿ ಈ ರೀತಿ ಏನನು ತಗೊಂಡು ಬರ್ತಾ ನೋಡ್ರಪ್ಪ ಇದನ್ನ ಫಾಲೋ ಮಾಡೋರಿಗೆ ಇಂಟರೆಸ್ಟಿಂಗ್ ಅನ್ನಿಸಬಹುದು ಇಷ್ಟ ಆಗಬಹುದು.
ಬ್ಯೂಟಿ ಅಂತ ಯಾವುದೋ ಒಂದು ಫ್ಯಾಷನ್ ಬ್ರಾಂಡ್ ಆಯ್ತು ನಾನು ಇದಕ್ಕಿಂತ ಮುಂಚೆ ಈ ಬ್ರಾಂಡ್ ಹೆಸರು ಕೇಳಿರಲಿಲ್ಲ. ಸೋ ಇವರು ಒಂದು ಸ್ಮಾರ್ಟ್ ಹ್ಯಾಂಡ್ ಬ್ಯಾಗ್ ನ್ನ ಲಾಂಚ್ ಮಾಡ್ತಾ ಇದ್ದಾರೆ. ಈ ಬ್ಯಾಗ್ಅಲ್ಲಿ ಒಂದು ಓಎಲ್ಇಡಿ ಡಿಸ್ಪ್ಲೇ ಇದೆ ಇದು ನಿಮ್ಮ ಫೋನಿಗೆ ಕನೆಕ್ಟ್ ಆಗಿರುತ್ತೆ ಆಯ್ತಾ ಸೋ ನೀವು ನಿಮ್ಮ ಫೋನ್ಲ್ಲಿ ನಿಮಗೆ ಯಾವ ತರ ಬ್ಯಾಗ್ ಡಿಸೈನ್ ಬೇಕೋ ಅದನ್ನ ಚೇಂಜ್ ಮಾಡ್ಕೊಬಹುದು. ನೀವು ಹಾಕಿರೋ ಡ್ರೆಸ್ಗೆ ತಕ್ಕಂಗೆ ನೀವು ಡ್ರೆಸ್ ದೇ ಫೋಟೋ ತೆಗೆದುಬಿಟ್ಟು ಬೇಕಾದ್ರೆ ಆ ಒಂದು ಟೆಕ್ಸ್ಚರ್ ನ ಆ ಒಂದು ಬ್ಯಾಗ್ಗೆ ಬರೋ ರೀತಿ ಮಾಡಬಹುದು ಅಲ್ಲಿ ಡಿಸ್ಪ್ಲೇ ಇದೆ ಆಯ್ತಾ ಆ ಡಿಸ್ಪ್ಲೇ ಡಿಸ್ಪ್ಲೇನಲ್ಲಿ ಆ ಡಿಸೈನ್ ಚೇಂಜ್ ಆಗ್ತಾ ಇರುತ್ತೆ. ಒಟ್ಟಿಗೆ ಅಂದ್ರೆ ನೀವು ಯಾವ ಡ್ರೆಸ್ ಹಾಕೊಂಡ್ರು ಅದಕ್ಕೆ ಮ್ಯಾಚ್ ಆಗೋ ರೀತಿ ಮಾಡ್ಕೊಬಹುದು ಅನ್ನೋ ತರ ಇಂಟರೆಸ್ಟಿಂಗ್ ಆಗಿದೆ ಗೊತ್ತಿಲ್ಲ ಯಾರು ತಗೋತಾರೆ ಎಷ್ಟಕ್ಕೆ ತಗೋತಾರೆ ಅಂತ ಹೆವಿ ಎಕ್ಸ್ಪೆನ್ಸಿವ್ ಆಗಿರುತ್ತೆ ಆಬಿಯಸ್ಲಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಇದಕ್ಕಿಂತ ಮುಂಚೆನೇ ಹಾನರ್ ಅವರು ಒಂದು 3ರೀಡಿ ರೆಂಡರ್ ನ ಆಯ್ತಾ ಮಾಡೆಲ್ ಅಲ್ಲ ಫಿಸಿಕಲ್ ಮಾಡೆಲ್ 3ಡಿ ರೆಂಡರ್ನ ಕಂಪ್ಯೂಟರ್ ಅಲ್ಲಿ ಜನರೇಟ್ ಮಾಡಿ ಅದನ್ನ ವೈರಲ್ ಮಾಡಿದ್ರು ಆಯ್ತಾ ಅಂದ್ರೆ ಒಂದು ರೀತಿ ಗಿಂಬಲ್ ಇರುವಂತಹ ಹಾನರ್ ಸ್ಮಾರ್ಟ್ ಫೋನ್ ಇದೀಗಸಎಸ್ ನಲ್ಲಿ ಈ ರೀತಿ ಒಂದು ಫೋನ್ನ್ನ ಅವರು ಆಕ್ಚುಲಿ ಡಿಸ್ಪ್ಲೇ ಮಾಡಿದಾರೆ ಆಯ್ತಾ ಸೋ ಕ್ರೇಜಿ ಆಕ್ಚುಲಿ ಅದನ್ನ ಫಿಸಿಕಲಿ ಡಿಸೈನ್ ಮಾಡಿ ಡೆವಲಪ್ ಮಾಡಿ ಡಿಸ್ಪ್ಲೇಗೆ ಇಟ್ಟಿದ್ದಾರೆ ಸೋ ಇದು ಮಾರ್ಕೆಟ್ಗೆ ಬಂತು ಅಂದ್ರೆ ಒಂದು ಹೆವಿ ಹವಾ ಕ್ರಿಯೇಟ್ ಮಾಡಬಹುದು ನಂಗೆ ಅನಿಸದಂಗೆ ಬೆಂಕಿ ಮಾತ್ರ ಲಿಟರಲಿ ಡಿಜೆ ಆಸ್ಮ ಪಾಕೆಟ್ ಬರುತ್ತಲ್ವಾ ಆ ರೀತಿ ಇರುವಂತ ಒಂದು ಡಿಸೈನ್ ಆಕ್ಚುಲಿ ಹಾನರ್ ಅವರು ಮಾಡಿರೋದು ಹುವ ಬ್ರಾಂಡ್ ಇಂದು ಸೂಪರ್ ಮಾತ್ರ ಬರಬೇಕು.
ಇಟೆಲ್ ಅವರು ಅವರಇಟೆಲ್ ಕೋರ್ ಅಲ್ಟ್ರಾ ಸೀರೀಸ್ 3 ಪ್ರೊಸೆಸರ್ ಗಳನ್ನ ಲಾಂಚ್ ಮಾಡಿದ್ದಾರೆ intel ಕೋರ್ ಅಲ್ಟ್ರಾ 9 ಅಲ್ಟ್ರಾಸ 7 ಮತ್ತು ಅಲ್ಟ್ರಾ 5 ಅಂತ ಮೂರು ಪ್ರೊಸೆಸರ್ ಇದೆ ಇದಕ್ಕೆ ಪ್ಯಾಂಥರ್ಲಿಕ್ ಅಂತ ಕರೀತಾರೆ ಪ್ಯಾಂಥರ್ಲಿಕ್ ಆರ್ಕಿಟೆಕ್ಚರ್ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಗಳುಎಐ ಗೋಸ್ಕರನೇ ಮಾಡಿರುವಂತ ಪ್ರೋಸೆಸರ್ಗಳು ಇವರ ಪ್ರೈಸ್ನ್ನ ಹೆಂಗೆ ಫಿಕ್ಸ್ ಮಾಡ್ತಾರೆ ಅದರ ಮೇಲೆ ಡಿಪೆಂಡ್ ಆಗುತ್ತೆ ಆಯ್ತಾ ಏನಕ್ಕೆ ಅಂದ್ರೆ ಎಂಡಿ ನವರು ಅವರದು ರೈಸನ್ ಪ್ರೋಸೆಸರ್ನ ಹೆವಿ ವ್ಯಾಲ್ಯೂ ಫಾರ್ ಮನಿಗೆ ಲಾಂಚ್ ಮಾಡ್ತಾರೆ ತುಂಬಾ ಕಡಿಮೆಗೆ ಲಾಂಚ್ ಮಾಡ್ತಾರೆ ಅದಕ್ಕೆ ಟಕ್ಕರ್ ಕೊಡೋ ರೀತಿ ಈ ಪ್ರೊಸೆಸರ್ ಗಳು ಇದ್ರೆ ಬದುಕೋತಾರೆ ಇಂಟೆಲ್ ನವರು ಆಲ್ರೆಡಿ ಮುಳುಗುತಾವರೆ ಕಷ್ಟ ಇದೆ ಪ್ರೈಸ್ ಅನ್ನ ಫಿಕ್ಸ್ ಮಾಡಿ ಜನರು ತಗೊಳೋ ತರ ಮಾಡಬೇಕು.


