Facebook ಅಲ್ಲಿ ನೀವು ಬೇಗ ಮಾನಿಟ ಟೈಸೇಶನ್ ಮಾಡ್ಕೊಬಹುದು ಅದೇ ರೀತಿ ಯಾವ ರೀತಿಯಲ್ಲಿ ನೀವು Facebook ಅಲ್ಲಿ ಅರ್ನ್ ಮಾಡಬಹುದು YouTube ತರ ಬರೆ ವಿಡಿಯೋಸ್ ಇಂದ ಮಾತ್ರ ಇಲ್ಲಿ ಅರ್ನಿಂಗ್ ಆಗಲ್ಲ ಬೇರೆ ಬೇರೆ ರೀತಿಯಲ್ಲಿ ಆಗುತ್ತೆ ಅದೇನ ಅಂತ ಮುಂದೆ ನಿಮಗೆ ಗೊತ್ತಾಗುತ್ತೆ ಸೋ ಅರ್ನಿಂಗ್ ಮಾಡೋದ್ರಲ್ಲಿ ಸ್ವಲ್ಪ ಇಂಟರೆಸ್ಟ್ ಇದೆ ವಿಡಿಯೋಸ್ ಹಾಕಿ ಮನೆಯಲ್ಲೇ ಕುಂತು ಸ್ವಲ್ಪ ಅರ್ನ್ ಮಾಡೋಣ ಸ್ವಲ್ಪ ನಾವು ಸಹ ದುಡ್ಡು ಮಾಡ್ಕೊಳ್ಳೋಣ ಅಂದ್ರೆ ವಿಡಿಯೋನ ಎಲ್ಲೂ ಸ್ಕಿಪ್ ಮಾಡದೆ ಕೊನೆ ತನಕ ನೋಡಿ ಇಲ್ಲಿವರೆಗೆನೋ YouTube ಇಂದ ಅರ್ನಿಂಗ್ ಮಾಡೋದು ಗೊತ್ತಿತ್ತು ಈಗ Facebook ಇಂದ ಹೇಗೆ ಅರ್ನಿಂಗ್ ಮಾಡೋದು ಎಲ್ಲ ಗೊತ್ತಾಗುತ್ತೆ ಸೋ ಈಗ ಫಸ್ಟ್ ಹಾಗೂ ಇಂಪಾರ್ಟೆಂಟ್ ಬಂದು ಏನ್ು ಕ್ರೈಟೀರಿಯಾ ಕಂಪ್ಲೀಟ್ ಮಾಡಬೇಕು ಅದರ ಬಗ್ಗೆ ನೋಡೋಣ ಅದಾದಮೇಲೆ ಯಾವೆಲ್ಲ ರೀತಿಯಲ್ಲಿ ನೀವು ಅರ್ನಿಂಗ್ಸ್ ನ ಮಾಡಬಹುದು ಅದರ ಬಗ್ಗೆ ನೋಡೋಣ ಇದಾದಮೇಲೆ ನಿಮ್ಮ Facebook ಬೇಗ ಮಾನಿಟೈಸ್ ಆಗ್ಬೇಕಂದ್ರೆ ಏನೆಲ್ಲ ಟಿಪ್ಸ್ ಹಾಗೂ ಟ್ರಿಕ್ಸ್ ನ ಫಾಲೋ ಮಾಡಿದ್ರೆ ಅದನ್ನ ನೀವು ನಿಮ್ಮ Facebook ಅಲ್ಲಿ ಅಪ್ಲೈ ಮಾಡಿದ್ರೆ ಹೇಗೆ ಬೇಗ ಮೊನಿಟೈಸ್ ಮಾಡ್ಕೋಬಹುದು.
ಈ ವಿಡಿಯೋದಲ್ಲೇನೇ ನಿಮಗೆ ತಿಳಿಸ್ತೀನಿ ಸೋ ಫಸ್ಟ್ ಬಂದು ಮೊನಿಟೈಸೇಷನ್ ಕ್ರೈಟೀರಿಯಾ ಸೋ ನೋಡಿ ಒಂದಾನೊಂದು ಕಾಲದಲ್ಲಿ ಅಂದ್ರೆ ನನ್ನ Facebook ಮಾನಿಟೈಸೇಶನ್ ಆಗುವಾಗ ಕೆಲವು ಕ್ರೈಟೀರಿಯಾ ಇತ್ತು ಅದೇನಪ್ಪಾ ಅಂದ್ರೆ 10ಸಾ ಫಾಲೋವರ್ಸ್ ಆಗಿರಬೇಕು 6 ಲಕ್ಷ ನಿಮಿಷದ ವಾಚ್ ಟೈಮ್ ಕಂಪ್ಲೀಟ್ ಆಗಿರಬೇಕು ಅದು ಸಹ 60 ದಿನದಲ್ಲಿ ಎರಡು ತಿಂಗಳು ಆದರೆ ಈಗ ಏನು ಕ್ರೈಟೀರಿಯಾ ಇಲ್ಲ ಹೌದು ಕಂಡ್ರಿ ಏನು ಇಲ್ಲ ಈಗ ಬರಿ ಇನ್ವೈಟ್ ಓನ್ಲಿ ಆಪ್ಷನ್ ಇಂದ ಮಾತ್ರ ನಿಮ್ಮ Facebook ಮಾನಿಟೈಸ್ ಆಗುತ್ತೆ ಅದು ಪ್ರೊಫೈಲ್ ಇರಲಿ ಅಥವಾ ಪೇಜ್ ಇರಲಿ ಸೋ ನಿಮ್ಮ ಹತ್ರ 500 ಫಾಲೋವರ್ಸ್ ಇರಲಿ 5000 ಇರಲಿ 50ಸ000 ಇರಲಿ ಎಲ್ಲಿವರೆಗೂ ನಿಮಗೆ ಇನ್ವೈಟ್ ಬರಲ್ವೋ ಅಲ್ಲಿವರೆಗೂ ನಿಮಗೆ ಕಂಟೆಂಟ್ ಮಾನಿಟೈಸೇಷನ್ ಆನ್ ಆಗಲ್ಲ ಇಲ್ಲಿ ಕಂಟೆಂಟ್ ಮಾನಿಟೈಸೇಷನ್ ಅಂದ್ರೆ ಜನರಲ್ ಆಗಿ ನಿಮ್ಮ ಚಾನೆಲ್ ಮಾನಿಟೈಸ್ ಆಗೋದು ಅಂತ ತಿಳ್ಕೊಳ್ಳಿ ಜಾಸ್ತಿ ಟೆಕ್ನಿಕಲ್ ಹೋಗೋದು ಬೇಡ ಕನ್ಫ್ಯೂಷನ್ ಆಗಿ ಗೊತ್ತಿದ್ದು ಮರೆಯೋದು ಬೇಡ ಸೋ ಸಿಂಪಲ್ ಆಗಿ ಹೇಳ್ತೀನಿ ನೋಡಿ ಮೊದಲಿಗೆ ಏನಿತ್ತಪ್ಪ ಅಂದ್ರೆ ಯಾವುದೋ ಒಂದು ಕಲ್ಯಾಣ ಮಂಟಪದಲ್ಲಿ ಮದುವೆ ಆಗ್ತಿದೆ ಅಂದ್ರೆ ಅಲ್ಲಿ ಹೋಗಿ ಬೇಕಾದ್ರೆ ತಿನ್ನಬಹುದಿತ್ತು ಬಟ್ ಈಗ ನಿಮ್ಮ ಹತ್ರ ಇನ್ವಿಟೇಶನ್ ಬಂದ್ರೆ ಮಾತ್ರ ನೀವು ಮದುವೆಗೆ ಹೋಗಬಹುದು ಇಲ್ಲ ಅಂದ್ರೆ ಮದುವೆಗೆ ಹೋಗಕೆ ಆಗಲ್ಲ ಅಲ್ಲಿ ಹೋಗಿ ತಿನ್ನಕೂ ಆಗಲ್ಲ .
ಇದೇ ರೀತಿ ಮೆಟಾದವರು ಅಂದ್ರೆಫು ಅವರು ಇನ್ವೈಟ್ ಓನ್ಲಿ ಆಪ್ಷನ್ ಕೊಡ್ತಿದ್ದಾರೆ ಸೋ ಇದನ್ನ ಹೇಗೆ ಆನ್ ಮಾಡಬೇಕು ಮುಂದೆ ನಿಮಗೆ ಸ್ಕ್ರೀನ್ ರೆಕಾರ್ಡಿಂಗ್ ಮುಖಾಂತರ ತಿಳಿಸ್ತೀನಿ ಸೋ ಅದರ ಬಗ್ಗೆ ಎಲ್ಲೂ ಟೆನ್ಶನ್ ಮಾಡ್ಕೋಬೇಡಿ ಸೋ ಎಲ್ಲಾದರೂ ಯಾರಾದ್ರೂ ನಿಮಗೆ ನಿಮಗೆ Facebook ಅಲ್ಲಿ ಇಷ್ಟು ಕ್ರೈಟೀರಿಯಾ ಕಂಪ್ಲೀಟ್ ಮಾಡಬೇಕು ಇಷ್ಟು ಫಾಲೋವರ್ಸ್ ನ ಕಂಪ್ಲೀಟ್ ಮಾಡಿದ್ರೆ ಮಾತ್ರ ನಿಮಗೆ ಕಂಟೆಂಟ್ ಮಾನಿಟೈಸೇಷನ್ ಬರುತ್ತೆ ಅಂದ್ರೆ ಹ ನಂಬಕ್ಕೆ ಹೋಗ್ಬೇಡಿ ಯಾಕಂದ್ರೆ Facebook ಅಂದ್ರೆ ಮೆಟಾದವರಿಂದ ಯಾವುದೇ ರೀತಿಯ ಅಫಿಷಿಯಲ್ ಸ್ಟೇಟ್ಮೆಂಟ್ ಇದರ ಬಗ್ಗೆ ಬಂದಿಲ್ಲ ಇಷ್ಟೇ ಫಾಲೋವರ್ಸ್ ಇರಬೇಕು ಇಷ್ಟೇ ವ್ಯೂಸ್ ಇದ್ರೆ ಮಾತ್ರ ಕಂಟೆಂಟ್ ಮಾನಿಟೈಸೇಷನ್ ಬರುತ್ತೆ ಅಂತ ಕೆಲವರಿಗೆ 500 ಫಾಲೋವರ್ಸ್ಗೆ ಬಂದಿದೆ ಇನ್ನು ಕೆಲವರಿಗೆ 15 20ಸಾ ಆದ್ರೂ ಇನ್ವೈಟ್ ಆಪ್ಷನ್ ಇನ್ನು ಸಹ ಬಂದಿಲ್ಲ ಸೋ ಅದಕ್ಕೋಸ್ಕರನೇ ಇದಕ್ಕೆ ಕ್ರೈಟೀರಿಯಾ ಬಂದು ಜಸ್ಟ್ ಇನ್ವೈಟ್ ಓನ್ಲಿ ಆಪ್ಷನ್ ಸೋ ಈಗ ಬನ್ನಿ ಆ ಇನ್ವೈಟ್ ಓನ್ಲಿ ಆಪ್ಷನ್ನ ನಿಮ್ಮ Facebook ಅಲ್ಲಿ ಹೇಗೆ ಸೆಟ್ ಮಾಡೋದು ಸ್ವಲ್ಪ ನೋಡ್ಕೊಂಡುಬಿಡೋಣ ಸೋ ಅದಕ್ಕೆ ನಿಮ್ಮ Facebook ನ ಓಪನ್ ಮಾಡಿ ಇಲ್ಲಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರೊಫೈಲ್ ಅಥವಾ ಪೇಜ್ ಪ್ರೊಫೆಷನಲ್ ಅಲ್ಲಿ ಇದ್ರೆ ಇಲ್ಲಿ ನಿಮಗೆ ಪ್ರೊಫೆಷನಲ್ ಡ್ಯಾಶ್ ಬೋರ್ಡ್ ಅಂತ ಕಾಣುತ್ತೆ ಸೊ ಅದರ ಮೇಲೆ ಕ್ಲಿಕ್ ಮಾಡಿ.
ಮೇಲ್ಗಡೆ ರೈಟ್ ಅಲ್ಲಿ ಸ್ಕ್ರಾಲ್ ಮಾಡಿದ್ರೆ ಮೊನಿಟೈಸೇಷನ್ ಅಂತ ಕಾಣುತ್ತೆ ಅದನ್ನ ಕ್ಲಿಕ್ ಮಾಡಿ ನಿಮಗೆ ಇಲ್ಲಿ ನಾಟ್ ಅಟ್ ಅವೈಲೆಬಲ್ ಅಂತ ಆಪ್ಷನ್ ಇದೆಯಲ್ಲ ಇಲ್ಲಿ ಕಂಟೆಂಟ್ ಮಾನಿಟೈಸೇಷನ್ ಅಂತ ಇರುತ್ತೆ ಅದನ್ನ ನೀವು ಕ್ಲಿಕ್ ಮಾಡಿ ಇಲ್ಲಿ ನೋಡಿ ಅಕ್ಕ ಅವರು ಸ್ವಲ್ಪ ಏನು ಎಕ್ಸ್ಪ್ಲೈನ್ ಮಾಡ್ತಾರೆ ಅದೇನು ಕೇಳೋಕೆ ಹೋಗ್ಬೇಡಿ ಜಸ್ಟ್ ಜಸ್ಟ್ ಇಲ್ಲಿ ಇಲ್ಲಿ ಐ ಆಮ್ ಇಂಟರೆಸ್ಟೆಡ್ ಮೇಲೆ ಕ್ಲಿಕ್ ಮಾಡಿ ಇಷ್ಟೇ ಕಂಡರೆ ಇರೋದು ನಿಮ್ಮ ಪೇಜ್ ಕಂಟೆಂಟ್ ಮಾನಿಟೈಸೇಶನ್ ಗೆ ಎನೇಬಲ್ ಆದಮೇಲೆ Facebook ಅವರಿಂದ ನಿಮಗೆ ಒಂದು ನೋಟಿಫಿಕೇಶನ್ ಬರುತ್ತೆ ಕಂಟೆಂಟ್ ಮಾನಿಟೈಸೇಶನ್ ಸೆಟ್ ಮಾಡ್ಕೊಳ್ಳಿ ಅಂತ ಅಲ್ಲಿ ಹೋಗಿ ಅದನ್ನ ಸೆಟ್ ಮಾಡಿದ್ರೆ ನಿಮ್ಮ ಪೇಜ್ ಅಲ್ಲಿ ನಿಮಗೆ ಅರ್ನಿಂಗ್ ಆಗೋದು ಸ್ಟಾರ್ಟ್ ಆಗುತ್ತೆ ಅದಾದಮೇಲೆ ನೀವು ಅಲ್ಲಿ ಹೋಗಿ ಯಾವ ರೀತಿ ನೀವು ಅರ್ನಿಂಗ್ ನ ಮಾಡಬಹುದು ಏನೆಲ್ಲ ಪೋಸ್ಟ್ ಮಾಡಿದ್ರೆ ನಿಮಗೆ ಅರ್ನಿಂಗ್ ಆಗುತ್ತೆ ಅದು ಸಹ ಕಾಣುತ್ತೆ ಸೋ ಅದನ್ನ ನಾನು ನನ್ನ ಪೇಜ್ ಅಲ್ಲಿ ಅಂದ್ರೆ Facebook ಪೇಜ್ ಅಲ್ಲಿ ಒಂದು ಸತಿ ನಿಮಗೆ ತೋರಿಸ್ತೀನಿ ನಿಮಗೂ ಕೂಡ ಒಂದು ಕ್ಲಾರಿಟಿ ಸಿಗುತ್ತೆ ಸೋ ನೋಡಿ ನಾನು ನನ್ನ ಪೇಜ್ನ ಓಪನ್ ಮಾಡಿದಾಗ ಇಲ್ಲಿ ಇಲ್ಲಿ ಮಾನಿಟೈಸೇಶನ್ ಅಲ್ಲಿ ಹೋದ್ರೆ ನಿಮಗೆ ಅಲ್ಲಿ ಕಂಟೆಂಟ್ ಮಾನಿಟೈಸೇಶನ್ ಇತ್ತಲ್ಲ ಅದೆಲ್ಲ ಇಲ್ಲಿ ಕಾಣ್ಸುತ್ತೆ ಸೋ ನಾನು Facebook ಅಲ್ಲಿ ಅಷ್ಟೊಂದು ಪೋಸ್ಟ್ ಮಾಡಿಲ್ಲ ಸೊ ಅದಕ್ಕೋಸ್ಕರ ಇಲ್ಲಿ ಅರ್ನಿಂಗ್ ಕಡಿಮೆ ಇದೆ ಬಟ್ ನೀವು ಇಲ್ಲಿ ಯಾವ ರೀತಿ ಅರ್ನಿಂಗ್ ಮಾಡಬಹುದು ಇಲ್ಲೇ ನಿಮಗೆ ಕಾಣ್ಸುತ್ತೆ ಇಲ್ಲಿ ರೀಲ್ಸ್ ಇದೆ ಫೋಟೋಸ್ ಇದೆ ಟೆಕ್ಸ್ಟ್ ಇದೆ.
ಈವನ್ ಸ್ಟೋರಿ ಸಹ ಇದೆ ಸೋ ನೋಡಿ ಇದೆಲ್ಲಾ ರೀತಿಯಲ್ಲಿ ನೀವು ಅರ್ನ್ ಮಾಡಬಹುದು Facebook ಅಲ್ಲಿ ಏನಾದ್ರು ಗುಡ್ ಮಾರ್ನಿಂಗ್ ಗುಡ್ ಇವಿನಿಂಗ್ ಈ ರೀತಿ ಪೋಸ್ಟ್ ಹಾಕಿದ್ರು ಸಹ ಅದಕ್ಕೆ ಅರ್ನಿಂಗ್ ಆಗುತ್ತೆ ಹಾ ನಿಮ್ಮ ಪೇಜ್ ಮೊನಿಟೈಸ್ ಆದಮೇಲೆ ಇದನ್ನ ಬಿಟ್ಟು ಇಲ್ಲಿ ಸ್ಟಾರ್ಸ್ ಹಾಗೂ ಸಬ್ಸ್ಕ್ರೈಬರ್ಸ್ ಇದೆಲ್ಲ ಮೆಥಡ್ ಇದೆ ಅರ್ನಿಂಗ್ ಮಾಡೋದು ಬಟ್ ಅದೇನು ಅಷ್ಟಲ್ಲಿ ವರ್ಕ್ ಆಗಲ್ಲ ಪ್ರಾಕ್ಟಿಕಲ್ ಆಗಿ ಇದೇನು ತೋರಿಸಿದ್ನಲ್ಲ ಈ ಮೆಥಡ್ ಇಂದ ನೀವು ಅರ್ನಿಂಗ್ ನ ಮಾಡಬಹುದು ಇದೆ ನಿಮಗೆ ಮೇನ್ ಸೋರ್ಸ್ ಆಫ್ ಇನ್ಕಮ್ ಓಕೆ ಈಗ ಕ್ರೈಟೀರಿಯಾ ಏನಿದೆ ಕಂಟೆಂಟ್ ಮಾನಿಟೈಸೇಶನ್ ಆದಮೇಲೆ ಯಾವ ರೀತಿ ಅರ್ನಿಂಗ್ ನ ಮಾಡಬಹುದು ಎಲ್ಲ ತಿಳ್ಕೊಂಡ್ರಿ ಈಗ ನಿಮ್ಮ Facebook ಅಕೌಂಟ್ ಇನ್ನು ಮಾನಿಟೈಸ್ ಆಗಿಲ್ಲ ಹೇಗೆ ನಾವು ಕಂಟೆಂಟ್ ಮಾನಿಟೈಸೇಷನ್ ಆಪ್ಷನ್ ತಗೊಳೋದು ಅದನ್ನು ಸಹ ಈಗ ತಿಳ್ಕೊಳ್ಳೋಣ ಅದಕ್ಕೆ ಮೇನ್ ಆಗಿ ಮೂರು ಸ್ಟೆಪ್ಸ್ ಇದೆ ಮೂರನೇದು ತುಂಬಾನೇ ಇಂಪಾರ್ಟೆಂಟ್ ಇದೆ ಅದನ್ನ ಮಿಸ್ ಮಾಡ್ಕೋಬೇಡಿ ಫಸ್ಟ್ ಮೆಥಡ್ ಏನಪ್ಪಾ ಅಂದ್ರೆ ಕನ್ಸಿಸ್ಟೆಂಟ್ ಆಗಿ ವಿಡಿಯೋಸ್ ನ ಹಾಕಿ ವಿಡಿಯೋಸ್ ಅಂದ್ರೆ ಜಸ್ಟ್ ಲಾಂಗ್ ವಿಡಿಯೋಸ್ ಅಂತಲ್ಲ ರೀಲ್ಸ್ ಇರ್ಲಿ ಪೋಸ್ಟ್ ಇರ್ಲಿ ನಿಮ್ಮ ಪೇಜ್ಅಲ್ಲಿ ಒಟ್ ಆಕ್ಟಿವಿಟಿ ಇರಬೇಕು ಎರಡು ದಿನಕ್ಕೆ ಒಂದು ಸತಿ ಪೋಸ್ಟ್ ಮಾಡ್ತಿದ್ದೀರಾ ಅಂದ್ರೆ ಎರಡು ದಿನಕ್ಕೆ ಒಂದು ಸತಿ ಪೋಸ್ಟ್ ಮಾಡೆ ಮಾಡಿ ಮಿಸ್ ಮಾಡ್ಕೊಳ್ಳೋಕ್ಕೆ ಹೋಗ್ಬೇಡಿ ಅದೇ ರೀತಿ ನೀವೇನಾದ್ರೂ ಡೈಲಿ ಪೋಸ್ಟ್ ಮಾಡ್ತಿದ್ರೆ ಇನ್ನು ಒಳ್ಳೇದು ಸೋ ಕನ್ಸಿಸ್ಟೆನ್ಸಿನ ಎಲ್ಲೂ ಬ್ರೇಕ್ ಮಾಡೋಕ್ಕೆ ಹೋಗ್ಬೇಡಿ ಈಗ ಸೆಕೆಂಡ್ ಮೆಥಡ್ ಬಂದು ಆದಷ್ಟು ಒರಿಜಿನಲ್ ಕಂಟೆಂಟ್ ಮೇಲೆ ಫೋಕಸ್ ಮಾಡಿ.
ನೋಡಿ Facebook ಅಲ್ಲಿ ಮೊದಲಿಗೆ ಅವರದು ಕಂಟೆಂಟ್ ಎತ್ತಾಕಿದ್ವಿ ಇವರದು ಕಂಟೆಂಟ್ ಎತ್ತಾಕಿದ್ವಿ ಮೂವೀಸ್ ನ ಅಪ್ಲೋಡ್ ಮಾಡಿದ್ವಿ ಇದೆಲ್ಲ ನಡೀತಿತ್ತು ಬಟ್ ಈಗ Facebook ಅಲ್ಲೂ ಸಹ ಸ್ವಲ್ಪ ರೆಸ್ಟ್ರಿಕ್ಷನ್ಸ್ ಜಾಸ್ತಿ ಆಗಿದೆ ಸೋ ಆದಷ್ಟು ನಿಮ್ಮ ಒರಿಜಿನಲ್ ಕಂಟೆಂಟ್ ನ ಪೋಸ್ಟ್ ಮಾಡಕ್ಕೆ ಟ್ರೈ ಮಾಡಿ ಟ್ರೈ ಮಾಡದೆ ನಿಮ್ಮ ಒರಿಜಿನಲ್ ಕಂಟೆಂಟ್ ಹಾಕಿ ಸೋ ಮುಂದೆ ಸಹ ಯಾವುದೇ ರೀತಿ ವಯಲೇಷನ್ಸ್ ಇರಲಿ ಯಾವುದೇ ರೀತಿ ಕಾಪಿರೈಟ್ ಸ್ಟ್ರೈಕ್ ಅಲ್ಲಿ ನಿಮಗೆ ಸಿಗಲ್ಲ Facebook ಒರಿಜಿನಲ್ ಕಂಟೆಂಟ್ ಗೆ ತುಂಬಾ ಫೋಕಸ್ ಮಾಡ್ತಿದೆ ಜೊತೆಗೆ ಒರಿಜಿನಲ್ ಕಂಟೆಂಟ್ ಗೆ ಒಳ್ಳೆ ವ್ಯೂ ಸಹ ಬರ್ತಿದೆ ಹ ಇಲ್ಲಿ ನಿಮಗೆ ಇನ್ನೊಂದು ಕನ್ಫ್ಯೂಷನ್ ಬರಬಹುದು ನಂದೊಂದು YouTube ಚಾನೆಲ್ ಇದೆ ಅದರಲ್ಲಿ ಎಲ್ಲ ನನ್ನ ಒರಿಜಿನಲ್ ಕಂಟೆಂಟ್ ಇರೋದು ಸೋ ನಾನು ಅದನ್ನ ಅಲ್ಲಿ ಪೋಸ್ಟ್ ಮಾಡಿ Facebook ಅಲ್ಲಿ ಪೋಸ್ಟ್ ಮಾಡಬಹುದಾ ಈ ರೀತಿ ಮಾಡೋದ್ರಿಂದ ಏನಾದ್ರೂ ಪ್ರಾಬ್ಲಮ್ ಆಗುತ್ತಾ ಅಂತ ಸೋ ನೋಡಿ ಅಲ್ಲೂ ಸಹ ಒರಿಜಿನಲ್ ಕಂಟೆಂಟ್ ಇರೋ ಇಲ್ಲೂ ಸಹ ನೀವು ನಿಮ್ಮ ಒರಿಜಿನಲ್ ಕಂಟೆಂಟ್ ಹಾಕ್ತಿರೋದು ಅದಕ್ಕೋಸ್ಕರ ಈ ರೀತಿ ನೀವು ಮಲ್ಟಿಪಲ್ ಪ್ಲಾಟ್ಫಾರ್ಮ್ ಮೇಲೆ ಪೋಸ್ಟ್ ಮಾಡ್ತಿದ್ರೆ ಅಲ್ಲಿ ಏನು ಪ್ರಾಬ್ಲಮ್ ಆಗಲ್ಲ ಎರಡು ಸಹ ನಿಮ್ಮದೇ ಕಂಟೆಂಟ್ ತಾನೆ ಸೋ ಏನು ಇಶ್ಯೂ ಇಲ್ಲ ಬಟ್ ಆದಷ್ಟು ಒರಿಜಿನಲ್ ಕಂಟೆಂಟ್ ಮೇಲೆನೆ ಫೋಕಸ್ ಮಾಡಿ ಓಕೆ ಈಗ ಲಾಸ್ಟ್ ಹಾಗೂ ಮೋಸ್ಟ್ ಇಂಪಾರ್ಟೆಂಟ್ ಪಾಯಿಂಟ್ ಬಂದು ನಿಮ್ಮ ಕಂಟೆಂಟ್ ಹಾಗೂ ನಿಮ್ಮ Facebook ಪೇಜ್ ನ ಬೇರೆಯವರ ಜೊತೆ ಕಂಪ್ಯಾರಿಸನ್ ಮಾಡ್ಕೋಬೇಡಿ.


