ಆಗಸದಿಂದ ಅನ್ವೇಷಣೆ ನಡೆಸಲಿರೋ ಇಸ್ರೋ ಇಸ್ರೋದಿಂದ ಮತ್ತೊಂದು ಮಹತ್ವದ ಮಿಷನ್ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆಗೆ ಸಜ್ಜಾಗಿದೆ ಶ್ರೀಹರಿಕೋಟದಿಂದ ಶೀಘ್ರದಲ್ಲಿ ಪಿಎಸ್ಎಲ್ವಿಸ 62 ರಾಕೆಟ್ ನಬಕ್ಕೆ ಜಿಗೆಯಲಿದೆ. ಈ ಬಾರಿ ಈ ರಾಕೆಟ್ ಹೊತ್ತಯುತ್ತಿರುವ ಪ್ರಮುಖ ಉಪಗ್ರಹದ ಹೆಸರು ಅನ್ವೇಷ. ಇದನ್ನ ಇಓಎಸ್ಎನ್ ಒನ್ ಎಂದು ಕರೆಯಲಾಗುತ್ತದೆ. ಇದು ಕೇವಲ ಒಂದು ಉಪಗ್ರಹವಲ್ಲ ಬಾಹ್ಯಕಾಶದಲ್ಲಿ ಭಾರತದ ಅತ್ಯಾಧುನಿಕ ಗೂಡಾಚಾರಿ ಕಣ್ಣು ಅಂತಲೇ ಕರೆಯಬಹುದು. ಹಾಗಾದ್ರೆ ಏನಿದು ಅನ್ವೇಷ? ಇದು ಸಾಮಾನ್ಯ ಉಪಗ್ರಹಗಳಿಗಿಂತ ಹೇಗೆ ಭಿನ್ನ. ಪಾಕಿಸ್ತಾನ ಮತ್ತು ಚೀನಾ ಗಡಿಗಳಲ್ಲಿ ನಡೆಯುವ ಕಳ್ಳಾಟಗಳನ್ನ ಇದು ಹೇಗೆ ಪತ್ತೆ ಹಚ್ಚುತ್ತೆ ಇದರ ಬಗ್ಗೆ ಸಂಪೂರ್ಣ ವಿವರ ಈ ಏನಿದು ಅನ್ವೇಷ ಸ್ಯಾಟಿಲೈಟ್ಸ62 ರಾಕೆಟ್ನಲ್ಲಿ ಫಾರಿನ್ ಫೆಲೋಟ್ಸ್ ಇಸ್ರೋದ ಪಿಎಸ್ಎಲ್ವಿಸ 62 ರಾಕೆಟ್ನಲ್ಲಿ ಭಾರತದ ರಕ್ಷಣಾ ತಂತ್ರಜ್ಞಾನದ ಪೆಲೋಡ್ಗಳು ಜಗತ್ತಿನ ಹಲವು ದೇಶಗಳ ಉಪಗ್ರಹಗಳು ಹಾಗೂ ಯುರೋಪ್ನ ಕ್ಯಾಪ್ಸೂಲ್ನ್ನ ಒಟ್ಟಿಗೆ ಕಳಿಸುತ್ತಿರೋದು ಇದೇ ಮೊದಲು ಇದನ್ನ ಒಂದು ರೀತಿಯಲ್ಲಿ ಎಕ್ಸ್ಪೆರಿಮೆಂಟಲ್ ಮಿಷನ್ ಆಗಿಯೂ ನೋಡಬಹುದು.
ಮೊದಲನೆದಾಗಿ ಇಸ್ರೋದ ಅನ್ವೇಷ ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳಬೇಕು ಇದೊಂದು ಹೈಪರ್ ಸ್ಪೆಕ್ಟ್ರಲ್ ಅರ್ಥ್ ಅಬ್ಸರ್ವೇಷನ್ ಉಪಗ್ರಹ ಸಾಮಾನ್ಯವಾಗಿ ನಾವು ಬಳಸುವ ಕ್ಯಾಮೆರಾಗಳು ಕೇವಲ ಮೂರು ಬಣ್ಣಗಳನ್ನ ಮಾತ್ರ ಗುರುತಿಸುತ್ತದೆ ಅಂದರೆ ಕೆಂಪು ಹಸಿರು ಮತ್ತು ನೀಲಿ ಬಣ್ಣಗಳನ್ನ ಲೆನ್ಸ್ ಗ್ರಹಿಸುತ್ತವೆ ಆದರೆ ಅನ್ವೇಷ ಉಪಗ್ರಹದಲ್ಲಿರುವ ಹೈಪರ್ ಸ್ಪೆಕ್ಟ್ರಲ್ ತಂತ್ರಜ್ಞಾನವು ಬೆಳಕಿನ ನೂರಾರು ಸಣ್ಣ ತರಾಂಗಾಂತರಗಳನ್ನು ಕೂಡ ಸೆರೆಹಿಡಿಯುತ್ತವೆ ಅಂದರೆ ಮಾನವನ ಕಣ್ಣಿಗೆ ಕಾಣಿಸದ ಅಥವಾ ಸಾಮಾನ್ಯ ಕ್ಯಾಮೆರಾಗಳಿಗೆ ಸಿಗದ ವಿವರಗಳನ್ನು ಸಹ ಇದು ಕರಾರು ಒಕ್ಕಾಗಿ ಪತ್ತೆ ಮಾಡುತ್ತದೆ ಉದಾಹರಣೆಗೆ ದಟ್ಟವಾದ ಕಾಡಿನೊಳಗೆ ಶತ್ರುಗಳು ಅಡಗಿಸಿಕೊಂಡಿರುವ ಟ್ಯಾಂಕ್ ಅಥವಾ ಸೇನಾ ಬಂಕರ್ಗಳು ಸಾಮಾನ್ಯ ಫೋಟೋದಲ್ಲಿ ಕೇವಲ ಹಸಿರು ಬಣ್ಣದಂತೆ ಕಾಣಬಹುದು ಆದರೆ ಅನ್ವೇಶ ಅದರ ಮೇಲೆ ಬಿದ್ದ ಬೆಳಕಿನ ಪ್ರತಿಫಲನವನ್ನ ವಿಶ್ಲೇಷಿಸಿ ಅದು ಎಲೆಗಳೋ ಅಥವಾ ಲೋಹವೋ ಅನ್ನೋದನ್ನ ತಕ್ಷಣವೇ ಪತ್ತೆ ಹಚ್ಚುತ್ತದೆ ಅನ್ವೇಷ ಉಪಗ್ರಹದ ಮುಖ್ಯ ಉದ್ದೇಶವೇ ಭಾರತದ ರಾಷ್ಟ್ರೀಯ ಭದ್ರತೆ ನಮ್ಮ ಗಡಿ ಪ್ರದೇಶಗಳಲ್ಲಿ ನಿರಂತ ತರ ಕಣಗಾವಲು ಇಡಲು ಇದು ಅತ್ಯಂತ ಸಹಕಾರಿ ಶತ್ರುಗಳು ಸಾಮಾನ್ಯವಾಗಿ ತಮ್ಮ ಶಶಸ್ತ್ರಗಳನ್ನ ಅಥವಾ ಟೆಂಟ್ಗಳನ್ನ ಬಣ್ಣದ ಬಲೆಗಳ ಮೂಲಕ ಮರೆಮಾಚುತ್ತಾರೆ ಅನ್ವೇಶ ಈ ಬಲೆಗಳನ್ನ ಭೇದಿಸಿ ಒಳಗೆ ಅಡಗಿರುವ ವಸ್ತುಗಳನ್ನ ಗುರುತಿಸಬಲ್ಲದು ಇದೇ ಕ್ಯಾಮೋಫ್ಲಾಜ್ ಪತ್ತೆಯ ತಂತ್ರಜ್ಞಾನವಾಗಿದೆ ಮತ್ತೊಂದು ಪ್ರಮುಖ ಆಪರೇಷನ್ ಗಡಿ ಕಣಗಾವಲು ಹಿಮಾಲಯದ ಹಿಮಚಾದಿತ ಪ್ರದೇಶಗಳಲ್ಲಿ ಅಥವಾ ದಟ್ಟ ಕಾಡುಗಳಲ್ಲಿ ನಡೆಯುವ ಅಕ್ರಮ ನುಸುಳುವಿಕೆ ಚಟುವಟಿಕೆಗಳನ್ನ ಇದು ಹಗಲು ರಾತ್ರಿ ಎನ್ನದೆ ಗಮನಿಸುತ್ತದೆ.
ಹಾಗೆ ಭಾರತದ ರಕ್ಷಣಾ ಪಡೆಗಳಿಗೆ ಯುದ್ಧ ಅಥವಾ ತುರ್ತು ಸಂದರ್ಭಗಳಲ್ಲಿ ಶತ್ರುಗಳ ನಿಖರವಾದ ಲೊಕೇಶನ್ ನೀಡಲು ಇದು ಥರ್ಡ್ ಐ ಆಗಿ ಕೆಲಸ ಮಾಡುತ್ತದೆ. ಪಿಎಸ್ಎಲ್ವಿ62 ಮಿಷನ್ನ ವಿಶೇಷತೆ ಏನು? ಕಡಿಮೆ ವೆಚ್ಚದಲ್ಲಿ ವಿಶ್ವ ದರ್ಜೆಯ ಸೇವೆ ಅಂದಹಾಗೆ ಈ ಉಪಗ್ರಹ ಕೇವಲ ರಕ್ಷಣಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಭಾರತದ ರೈತರಿಗೆ ಮತ್ತು ಪರಿಸರ ಪ್ರೇಮಿಗಳಿಗೂ ಇದು ವರದಾನವಾಗಲಿದೆ. ಬೆಳೆಗಳಿಗೆ ಹರಡುವ ರೋಗಗಳನ್ನ ಪ್ರಾಥಮಿಕ ಹಂತದಲ್ಲೇ ಇದು ಪತ್ತೆ ಮಾಡುತ್ತದೆ. ಮಣ್ಣಿನ ಗುಣಮಟ್ಟ ಮತ್ತು ನೀರಿನ ಅಂಶಗಳನ್ನ ಅಳೆಯಲು ಇದು ಸಹಾಯ ಮಾಡುತ್ತದೆ ಹಾಗೆ ಪರಿಸರದ ಮೇಲ್ವಿಚಾರಣೆ ಮಾಡುತ್ತದೆ ಕಾಡುಗಿಚ್ಚು ತೈಲ ಸೋರಿಕೆ ಅಥವಾ ನದಿಗಳ ಮಾಲಿನ್ಯದ ಪ್ರಮಾಣಗಳನ್ನ ಇದು ಅತ್ಯಂತ ನಿಖರವಾಗಿ ತಿಳಿಸುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗಳಿಗೆ ನಗರಗಳ ನಕ್ಷೆ ಸಿದ್ಧಪಡಿಸಲು ಮತ್ತು ಭೂಕಬಳಿಕೆಯ ಬದಲಾವಣೆಗಳನ್ನ ಗಮನಿಸಲು ಇದು ಉಪಯುಕ್ತವಾಗಿದೆ ಭೂಮಿಯ ಆಳದಲ್ಲಿ ಅಡಗಿರುವ ಅಮೂಲ್ಯ ಖನಿಜಗಳನ್ನ ಗುರುತಿಸಲು ಅನ್ವೇಷ ಸಹಾಯ ಮಾಡುತ್ತದೆ ಈಗ ಸ್ವಲ್ಪ ತಾಂತ್ರಿಕ ವಿಷಯಗಳ ಬಗ್ಗೆ ಗಮನ ಕೊಡೋಣ ಅನ್ವೇಷ ಉಪಗ್ರಹವು ಸುಮಾರು 100ರಿಂದ 150ಕೆಜಿ ತೂಕದ ಒಂದು ಸಣ್ಣ ಉಪಗ್ರಹವಾಗಿ ಗಿದೆ ಆದರೆ ಇದರ ಶಕ್ತಿ ಅಪಾರ ಇದನ್ನ ಭೂಮಿಯಿಂದ ಸುಮಾರು 600 ಕಿಲೋಮೀಟ ಎತ್ತರದಲ್ಲಿರುವ ಸನ್ ಸಿಂಕ್ರೋನಸ್ ಆರ್ಬಿಟರ್ ಸೇರಿಸಲಾಗುತ್ತದೆ ಈ ಕಕ್ಷೆಯ ವಿಶೇಷತೆ ಅಂದರೆ ಉಪಗ್ರಹವು ಪ್ರತಿ ಬಾರಿಯೂ ಒಂದೇ ರೀತಿಯ ಸೂರ್ಯನ ಬೆಳಕಿನಲ್ಲಿ ನಿರ್ದಿಷ್ಟ ಪ್ರದೇಶದ ಮೇಲೆ ಹಾದು ಹೋಗುತ್ತದೆ ಇದರಿಂದ ಯಾವುದೇ ಪ್ರದೇಶದಲ್ಲಿ ಆಗುವ ಸಣ್ಣ ಬದಲಾವಣೆಗಳನ್ನ ಕಂಡುಹಿಡಿಯುವುದು.
ವಿಜ್ಞಾನಿಗಳಿಗೆ ಸುಲಭವಾಗುತ್ತದೆ ಇದರಲ್ಲಿರುವ ಇನ್ಫ್ರಾರೆಡ್ ಸೆನ್ಸರ್ಗಳು ಮಂಜು ಅಥವಾ ಹಗುರವಾದ ಮೋಡಗಳಿದ್ದರು ಸ್ಪಷ್ಟ ಚಿತ್ರಣಗಳನ್ನ ಸೆರೆಹಿಡಿದು ಕೊಡುತ್ತದೆ ಅನ್ವೇಶವನ್ನ ಹೊತ್ತುವಲಿರುವ ರಾಕೆಟ್ ಇಸ್ರೋದ ವಿಶ್ವಾಸ ಅಹರ ವರ್ಕ್ ಹಾರ್ಸ್ಪಿಎಸ್ಎಲ್ವಿಸ 62 ಈ ಮಿಷನ್ನಲ್ಲಿ ಪಿಎಸ್ಎಲ್ವಿಡಿಎಲ್ ಎಂಬ ವೇರಿಯಂಟ್ ಅನ್ನ ಬಳಸಲಾಗುತ್ತಿದೆ ಇದರಲ್ಲಿ ಎರಡು ಸ್ಟ್ರಾಪ್ ಆನ್ ಬೂಸ್ಟರ್ ಗಳಇರುತ್ತವೆ ಇದು ಇಸ್ರೋಗೆ ಬಹಳ ಮುಖ್ಯವಾದ ಮಿಷನ್ ಯಾಕೆಂದರೆ ಇದು ಭಾರತದ ಸ್ವದೇಶಿ ರಕ್ಷಣ ಸಾಮರ್ಥ್ಯವನ್ನ ಜಗತ್ತಿಗೆ ತೋರಿಸುವುದರ ಜೊತೆಗೆ ಇತರೆ ಸಣ್ಣ ದೇಶಗಳ ಉಪಗ್ರಹಗಳನ್ನ ಹೊತ್ತೊಯ್ಯುತ್ತಿದೆ ಭಾರತವು ಕಡಿಮೆ ವೆಚ್ಚದಲ್ಲಿ ವಿಶ್ವದರ್ಜೆಯ ಉಡಾವಣ ಸೇವೆ ನೀಡುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಅನ್ವೇಷ ಉಪಗ್ರಹವು ಬಾಹ್ಯಕಾಶದಲ್ಲಿ ದಲ್ಲಿ ಭಾರತದ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಲಿದೆ ಗಡಿಯ ಸುರಕ್ಷತೆಯಿಂದ ಹಿಡಿದು ರೈತನ ಹೊಲದವರೆಗೆ ಇದು ತನ್ನ ಸೇವೆಯನ್ನ ನೀಡಲಿದೆ ಇಸ್ರೋದ ಈ ರಾಕೆಟ್ ಶ್ರೀಹರಿ ಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಜನವರಿ 12 ರಂದು ಬೆಳಗ್ಗೆ 10 17ಕ್ಕೆ ಉಡಾವಣೆಯಾಗುವ ನಿರೀಕ್ಷೆ ಇದೆ.


