Thursday, January 15, 2026
HomeTech Tips and Tricksಉಕ್ಕು ಕಂಪನಿಗಳ ಮೇಲೆ CCI ಕತ್ತರಿ | ವರದಿಯಲ್ಲಿ ಬಯಲಾಗಿದ ಅಚ್ಚರಿಯ ಸಂಗತಿಗಳು

ಉಕ್ಕು ಕಂಪನಿಗಳ ಮೇಲೆ CCI ಕತ್ತರಿ | ವರದಿಯಲ್ಲಿ ಬಯಲಾಗಿದ ಅಚ್ಚರಿಯ ಸಂಗತಿಗಳು

ಒಂದು ಕಡೆ ದೇಶದ ಉಪ್ಪನ್ನ ತಿಂದಿರೋ ದೇಶಕ್ಕೆ ಉಪ್ಪು ತಿನ್ನಿಸಿರೋ ಟಾಟಾ ಇನ್ನೊಂದು ಕಡೆ ಸರ್ಕಾರಿ ಸ್ವಾಮ್ಯದ ಸೈಲ್ ಮತ್ತೊಂದು ಕಡೆ ಅಭಿವೃದ್ಧಿಯ ಹರಿಕಾರ ಜೆಎಸ್ಡಬ್ ಇವು ಬರೀ ಕಂಪನಿಗಳಲ್ಲ ಭಾರತದ ಬೆನ್ನೆಲುಬು ಅಂತ ನಾವು ನಂಬಿಕೊಂಡಿದ್ವಿ ಆದರೆ ಬೆನ್ನೆಲುಬೆ ಬೆನ್ನಿನ ಚೂರಿ ಆಗಿಬಿಡ್ತಾ ಎಸ್ 2020 21 ರಲ್ಲಿ ಇಡೀ ದೇಶ ಕೊರೋನಾ ಸಂಕಷ್ಟದಲ್ಲಿ ನರಳುತಾ ಇದ್ರೆ ಈ ಸ್ಟೀಲ್ ದೈತ್ಯರು ರಹಸ್ಯವಾಗಿ ಒಂದೇ ರೂಮ್ನಲ್ಲಿ ಕೂತು ನಮ್ಮ ನಿಮ್ಮ ಜೇಬಿಗೆ ಬ್ಲೇಡ್ ಹಾಕೋ ಪ್ಲಾನ್ ಮಾಡಿದ್ರೆ ಅಂತೆ ಇದನ್ನ ನಾವು ಹೇಳ್ತಾ ಇಲ್ಲ ಭಾರತದ ಕಾಂಪಿಟೇಷನ್ ಕಮಿಷನ್ ಸಿಸಿಐ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ನಡೆಸಿದ ತನಿಕೆನಲ್ಲಿ ಕಾರ್ಪೊರೇಟ್ ಜಗತ್ತಿನ ಈ ಕರಾಳ ಮುಖ ಬಯಲಾಗಿದೆ.ಅಷ್ಟಕ್ಕೂ ಇವರು ಮಾಡಿದ್ದೇನು? ತನಿಕ ತಂಡಕ್ಕೆ ಸಿಕ್ಕಿರೋ ಆ WhatsApp ಸಾಕ್ಷಗಳಲ್ಲಿ ಏನಿದೆ? ನೀವು ಕಟ್ಟು ಮನೆ ರೇಡ್ ದಿಡೀರಂತ ಏರಿದ್ದರ ಹಿಂದಿನ ಅಸಲಿ ಕಾರಣ ಏನು? ಬನ್ನಿ ಇವತ್ತು ಈ ಗ್ರೇಟ್ ಸ್ಟೀಲ್ ರಾಬರಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತಾ ಹೋಗೋಣ.

ಭಾರತದ ಟಾಪ್ ಸ್ಟೀಲ್ ಕಂಪನಿಗಳಾದ ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್ ಮತ್ತು ಸೈಲ್ ಕಾಂಪಿಟೇಷನ್ ಆಕ್ಟ್ 2002 ಅಂದ್ರೆ ಸ್ಪರ್ಧಾತ್ಮಕ ಕಾನೂನನ್ನ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ. ಕಾಂಪಿಟೇಷನ್ ಕಮಿಷನ್ ಅನ್ನೋದು ಭಾರತದ ಮಾರ್ಕೆಟ್ನ ಅಂಪೈರ್ ಇದ್ದ ಹಾಗೆ. ಯಾರಾದರೂ ಫೌಲ್ ಗೇಮ್ ಆಡಿದ್ರೆ ಕಳ್ಳಾಟ ಆಡಿದ್ರೆ ಇವರು ವಿಸಿಲ್ ಉದ್ತಾರೆ. ಈಗ ಇವರ ತನಿಕೆನಲ್ಲಿ ಸಿಕ್ಕಿರೋ ಸಾಕ್ಷಗಳಏನು ಗೊತ್ತಾ ಈ ಕಂಪನಿಗಳು ಒಂದಕ್ಕೊಂದು ಪೈಪೋಟಿ ಮಾಡಿ ಗ್ರಾಹಕರಿಗೆ ಅನುಕೂಲ ಆಗೋದರ ಬದಲು ಸ್ಪರ್ಧೆ ಮಾಡಿ ಪ್ರಾಫಿಟ್ ಗೋಸ್ಕರ ಕ್ವಾಲಿಟಿಗೆ ಫೈಟ್ ಮಾಡೋದರ ಬದಲು ರಹಸ್ಯವಾಗಿ ಕೈ ಜೋಡಿಸಿ ಸ್ಟೀಲ್ ಬೆಲೆ ಮತ್ತು ಪೂರೈಕೆಯನ್ನ ಕಂಟ್ರೋಲ್ ಮಾಡಿವೆ ಇದನ್ನ ಬಿಸಿನೆಸ್ ಭಾಷೆಯಲ್ಲಿ ಕಾರ್ಟಲೈಸೇಷನ್ ಅಂತ ಕರೀತಾರೆ ಏನಿದು ಕಾರ್ಟಿಲ್ ದಂಧೆ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಕಾರ್ಟೆಲ್ ಅಥವಾ ಈ ಒಳಸಂಚು ಅಂದ್ರೆ ಏನು ಇದು ನಿಮ್ಮೇಲೆ ಹೇಗೆ ಪರಿಣಾಮ ಬೀರುತ್ತೆ ಸಾಮಾನ್ಯವಾಗಿ ಮಾರ್ಕೆಟ್ನಲ್ಲಿ ಸ್ಪರ್ಧೆ ಇರಬೇಕು ಉದಾಹರಣೆಗೆ ಟಾಟಾ ಅವರು ಒಂದು ಟನ್ ಸ್ಟೀಲ್ ಗೆ 50ಸಾ ರೂಪಾಯ ಅಂದ್ರೆ ಜಿಂದಲ್ ನವರು ಕಸ್ಟಮರ್ನ ಸೆಳಿಯೋಕೆ 49 500 ರೂಪ ಕಮ್ಮಿ ಬನ್ನಿ ಅಂತ ಕರಿಬೇಕಲ್ವಾ ಆಗ ಲಾಭ ಗ್ರಾಹಕ ಕನಿಗೆ ಆಗುತ್ತಲ್ವಾ ಆದ್ರೆ ಕಂಪನಿಗಳು ಸೀಕ್ರೆಟ್ ಆಗಿ ಮೀಟಿಂಗ್ ಮಾಡಿ ಡೀಲ್ ಮಾಡ್ಕೊಂಡ್ರೆ ನೋಡು ಗುರು ನೀನು ರೇಟ್ ಇಳಿಸಬೇಡ ನಾನು ಇಳಿಸಲ್ಲ ಇಬ್ಬರು ಸೇರಿ ಒಟ್ಟಿಗೆ ರೇಟ್ ಏರಿಸೋಣ ನಾವೆಲ್ಲ ಒಟ್ಟಿಗೆ ಸೇರಿ ಮಾಡಿಬಿಟ್ರೆ ಜನರಿಗೆ ಬೇರೆ ಆಪ್ಷನ್ ಇಲ್ಲ ಬೇರೆ ಯಾರು ಕಬಣ ತೆಕ್ಕೊಳ್ತಾರೆ ಇವರಿಗೆ ನಾವೇ ಇರೋದು ನಮ್ಮದೇ ಆಟ ನಮ್ಮ ಹತ್ರನೇ ತಗೊಳ್ತಾರೆ ಅಂತ ಇದನ್ನೇ ಪ್ಯಾರಲಲ್ ಪ್ರೈಸಿಂಗ್ ಅಂತಾರೆ ಸಿಸಿಐ ತನಿಕ ವರದಿಯಲ್ಲಿ ಉಲ್ಲೇಖ ಆಗಿರೋ.

ಮೊದಲನೇ ಆರೋಪ ಇದು ಈಗ ಸದ್ಯಕ್ಕೆ ಮಾರ್ಕೆಟ್ ಶೇರ್ ನೋಡಿದ್ರೆಜೆಎಸ್ಡ ಡಬ್ 17% ಟಾಟಾ 13% ಮತ್ತು ಸೈಲ್ 10% ಈ ಮೂರೇ ಕಂಪನಿಗಳು ಭಾರತದ ಅರ್ಧದಷ್ಟು ಸ್ಟೀಲ್ ಮಾರ್ಕೆಟ್ನ ಕಂಟ್ರೋಲ್ ಮಾಡ್ತಿವೆ ಯಾವಾಗ ಮಾರ್ಕೆಟ್ ಕಿಂಗ್ಗಳೇ ಹೀಗೆ ರೇಟ್ ಫಿಕ್ಸ್ ಮಾಡ್ತಾರೋ ಉಳಿದ ಸಣ್ಣ ಪುಟ್ಟ ಕಂಪನಿಗಳಿಗೂನು ಜನಸಾಮಾನ್ಯರಿಗೂನು ಬೇರೆ ದಾರಿ ಇರೋದಿಲ್ಲ ಎರಡನೇ ಆರೋಪ ಇನ್ನು ಡೇಂಜರಸ್ ಅದೇ ಸಪ್ಲೈಯ್ ರೆಸ್ಟ್ ಸ್ಟ್ರೇಟ್ ಅಥವಾ ಪೂರೈಕೆ ಕಡಿತ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇದ್ದಾಗ ಈ ಕಂಪನಿಗಳು ಬೇಕು ಅಂತಲೇ ಉತ್ಪಾದನೆ ಪ್ರೊಡಕ್ಷನ್ ಕಮ್ಮಿ ಮಾಡ್ತಿದ್ವು ಅಥವಾ ಸ್ಟಾಕ್ ಬಿಡ್ತಾ ಇರಲಿಲ್ಲ ಲ್ ಯಾವಾಗ ಮಾರ್ಕೆಟ್ನಲ್ಲಿ ಸ್ಟೀಲ್ ಸಿಗೋದು ಕಷ್ಟ ಆಗುತ್ತೋ ಆರ್ಟಿಫಿಷಿಯಲ್ ಸ್ಕೇರ್ಸಿಟಿ ಅದನ್ನ ಕ್ರಿಯೇಟ್ ಮಾಡಿ ಆಗ ಆಟೋಮ್ಯಾಟಿಕಲಿ ರೇಟ್ ಜಾಸ್ತಿ ಮಾಡೋದು ಆಗ ಆಟೋಮ್ಯಾಟಿಕಲಿ ರೇಟ್ ಜಾಸ್ತಿ ಆಗೆ ಆಗುತ್ತಲ್ಲ ಆವಾಗಲೂ ಲಾಭ ಅಂದ್ರೆ ಇವರು ಕಾಂಪಿಟೇಷನ್ ಮಾಡಿ ಬಿಸಿನೆಸ್ ಮಾಡ್ತಿರಲಿಲ್ಲ ಮ್ಯಾಚ್ ಫಿಕ್ಸಿಂಗ್ ಮಾಡಿ ಆಡ್ತಾ ಇದ್ರು ಅನ್ನೋದು ಸಿಸಿಐ ವಾದ ಸಾಕ್ಷಿ ಏನು ಸಿಕ್ಕಿಬಿದ್ದಿದ್ದು ಹೇಗೆ ಈ ತನಿಕೆ ಫೋಕಸ್ ಮಾಡಿರೋದು ಸ್ನೇಹಿತರೆ 2020 ಮತ್ತು 21ರ ಅವಧಿಯನ್ನ ನಿಮಗೆ ನೆನಪಿರಬಹುದು ಕೋವಿಡ್ ಲಾಕ್ಡೌನ್ ನಂತರ ಪ್ರಪಂಚ ನಿಧಾನಕ್ಕೆ ಚೇತರಿಸಿಕೊಳ್ತಾ ಇತ್ತು. ಆದ್ರೆ ಭಾರತದಲ್ಲಿ ಸ್ಟೀಲ್ ರೇಟ್ ರಾಕೆಟ್ ಸ್ಪೀಡ್ನಲ್ಲಿ ಮೇಲಕ್ಕೆ ಹೋಯ್ತುವಾಗ ಡೇಟಾ ಪ್ರಕಾರ ಈ ಅವಧಿಯಲ್ಲಿ ಹಾಟ್ ರೋಲ್ಡ್ ಕಾಯಿಲ್ ಹಚ್ಆರ್ಸಿ ಮತ್ತು ಫ್ಲಾಟ್ ಸ್ಟೀಲ್ ಬೆಲೆಗಳು ಬರೋಬರಿ 55% ಜಂಪ್ ಆಗಿದ್ವು.

ಇದು ಕೇವಲ ಕೆಲವೇ ತಿಂಗಳುಗಳಲ್ಲಿ ಆದ ಬದಲಾವಣೆ ಜಾಗತಿಕವಾಗಿನು ಬೆಲೆ ಏರಿತು ನಿಜ ಆದರೆ ಭಾರತದಲ್ಲಿ ಏರಿದ ವೇಗ ಮತ್ತು ಪ್ರಮಾಣ ಕಂಡು ಬಿಲ್ಡರ್ಗಳು ಕಂಗಾಲಾದರು ಆದರೆ ಈ ಪ್ರಕರಣ ಹೆಂಗೆ ಬಯಲಿಗೆ ಬಂತು ಕೊಯಂಬತ್ತೂರು ಕಾರ್ಪೊರೇಷನ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ಇವರು 2021ರಲ್ಲಿ ತಮಿಳುನಾಡು ಕೋರ್ಟ್ಗೆ ಹೋದ್ರು ಸ್ಟೀಲ್ ಕಂಪನಿಗಳು ಕೇವಲ ಆರು ತಿಂಗಳಲ್ಲಿ 55% ರೇಟ್ ಏರಿಸಿವೆ ನಮಗೆ ಸ್ಟೀಲ್ ಕೊಡದೆ ಸತಾಯಿಸ್ತಿದ್ದಾರೆ ಕೃತಕ ಅಭಾವ ಸೃಷ್ಟಿ ಮಾಡಿದ್ದಾರೆ ಅಂತ ಸಾಕ್ಷಗಳ ಸಮೇತ ದೂರ ಕೊಡ್ತಾ ಇದೀವಿ ನೋಡಿ ಅಂತ ಹೋದ್ರು ವಿಷಯ ಗಂಭೀರವಾಗಿರುವುದನ್ನ ಗಮನಿಸಿದ ಕೋರ್ಟ್ ಜಡ್ಜ್ ಇದು ಆಂಟಿ ಟ್ರಸ್ಟ್ ಮ್ಯಾಟರ್ ಕಾಂಪಿಟೇಷನ್ ಕಮಿಷನ್ ಅವರು ಕ್ರಮ ತಗೋಬೇಕು ಅಂತ ಸಿಸಿಐ ಗೆ ಆದೇಶ ಕೊಟ್ಟರು ಅಲ್ಲಿಂದ ಬೇಟೆ ಶುರುವಾಯಿತು ಕೋರ್ಟ್ ಆದೇಶದಂತೆ ಸಿಸಿಐ ಫೀಲ್ಡ್ಗೆ ಇಳಿತು ತನಿಕೆ ಮಾಡ್ತು ಸಿಸಿಐ ಡೈರೆಕ್ಟರ್ ಜನರಲ್ ವರದಿಯಲ್ಲಿ ಉಲ್ಲೇಖಿಸಿರು ಸಾಕ್ಷಿಗಳು ಬೆಚ್ಚಿ ಬೀಳಿಸುವ ಹಾಗಿವೆ ತನಿಕಾ ತಂಡ ರೇಡ್ಮಾ ಮಾಡಿದಾಗ ಸಿಕ್ಕಿರೋದು ಏನು ಗೊತ್ತಾ ಇಂಡಸ್ಟ್ರಿಯ ಪ್ರಮುಖರ ನಡುವೆ ನಡೆದ WhatsApp ಚಾಟ್ಸ್ ರಹಸ್ಯ ಮೀಟಿಂಗ್ನ ವಿವರ ಪ್ರಾದೇಶಿಕ ಉದ್ಯಮ ಗುಂಪುಗಳ ನಡುವಿನ ಸಂವಹನ ಕಮ್ಯುನಿಕೇಶನ್ಸ್ ವರದಿ ಪ್ರಕಾರ ಈ ಮೆಸೇಜ್ಗಳು ಬೆಲೆ ಏರಿಸುವುದಕ್ಕೆ ಮತ್ತು ಉತ್ಪಾದನೆ ಕಟ್ ಮಾಡೋದಕ್ಕೆ ಕೋಆರ್ಡಿನೇಷನ್ ನಡೆದಿತ್ತು ಅನ್ನೋದನ್ನ ಸಾಬಿತು ಪಡಿಸ್ತಾ ಇದೆ ಆಕಸ್ಮಿಕ ಅಲ್ಲ ಪ್ಲಾನ್ಡ್ ಅಂತ ಹೆಸರುಗಳನ್ನ ಕೇಳಿ ನೀವು ವರದಿಲಿ ಬೆಚ್ಚಿ ಬೀಳ್ತೀರಾ ಜೆಎಸ್ಡಬ್ಲ್ಯೂ ನ ಎಂಡಿ ಸಜ್ಜನ್ ಜಿಂದಲ್ ಟಾಟಾ ಸ್ಟೀಲ್ನ ಸಿಇಓ ಟಿವಿ ನರೇಂದ್ರನ್ ಸೈಲ್ ಸರ್ಕಾರಿ ಸ್ವಾಮಿ ಸಂಸ್ಥೆ ಅದರ ನಾಲ್ವರು ಮಾಜಿ ಚೇರ್ಮನ್ಗಳು ಇವರಿಗೆ ಏನು ಬಂದಿತ್ತು ಕಾಯಿಲೆ ರೋಗ ಅಂತ ಗೊತ್ತಿಲ್ಲ ಸರ್ಕಾರಿ ಸಂಸ್ಥೆ ಮತ್ತೆ ಅವರೆಲ್ಲ ಈ ಲಿಸ್ಟ್ ನಲ್ಲಿ ಇದ್ದಾರೆ. ಅಂದ್ರೆ ಕಂಪನಿಯ ಬಾಸ್ ಗಳೇ ಇದ್ರೆಲ್ಲ ಸೇರ್ಕೊಂಡು ಬಿಟ್ಟಿದ್ದೀರಾ ಅನ್ನೋದು ಈಗಿರೋ ಬಿಗ್ ಕ್ವಶ್ಚನ್ ಬರಿ ಮೂರು ಕಂಪನಿಗಳ ಕಥೆಯಲ್ಲ ತನಿಕೆನಲ್ಲಿ ಬರೋಬರಿ 28 ಕಂಪನಿಗಳು ಮತ್ತು 56 ಟಾಪ್ ಎಕ್ಸಿಕ್ಯೂಟಿವ್ಗಳು ಸಿಕ್ಬಿದ್ದಿದ್ದಾರೆ. ಇದರಲ್ಲಿ ಶಾನ್ ಸ್ಟೀಲ್ ಮತ್ತು ರಾಷ್ಟ್ರೀಯ ಇಸ್ಪತ್ ನಿಗಮ ಅಂತಹ ಕಂಪನಿಗಳು ಕೂಡ ಸೇರಿವೆ. ಟಾಟಾ ಜೆಎಸ್ಡಬ್ ದೊಡ್ಡ ಕುಳಗಳಾಗಿರೋದಕ್ಕೆ ಅವರು ಹೈಲೈಟ್ ಆಗ್ತಿದ್ದಾರೆ.

ನಾವು 2020ರ ಬಗ್ಗೆ ಮಾತಾಡ್ತಿದ್ದೀವಲ್ವಾ ಆದರೆ ಸಿಸಿಎ ವರದಿ ಪ್ರಕಾರ ಈ ಫಿಕ್ಸಿಂಗ್ ಆಟ ನಡೆದಿರೋದು 2020 ರಲ್ಲಿ ಮಾತ್ರ ಅಲ್ಲ 2015 ರಿಂದ 2023ರವರೆಗೆ ಎಂಟು ವರ್ಷಗಳ ಕಾಲ ನಿರಂತರವಾಗಿ ನಡೆದಿದೆ ಅಂತ ಆದರೆ ಕೋವಿಡ್ ಟೈಮ್ನಲ್ಲಿ ಆಟ ಜೋರಾಯ್ತು ಪೀಕ್ಗೆ ಹೋಯ್ತು ಇವರದು ಅಂತ ನಿಮಗೆ ಮತ್ತು ನನಗಾಗಿರೋ ಲಾಸ್ ಏನು ದೊಡ್ಡ ದೊಡ್ಡ ಕಂಪನಿಗಳು ಏನೋ ವ್ಯವಹಾರ ಮಾಡ್ಕೊಳ್ತಾರೆ ಬಿಡಿ ಅಂತ ಹೇಳಿ ನೀವು ಕ್ಲೋಸ್ ಮಾಡೋ ಮುನ್ನ ಫುಲ್ ಕೇಳಿ ಸ್ಟೀಲ್ ಅಂದ್ರೆ ಕೇವಲ ಸರಳು ಕಂಬಿ ಅಷ್ಟೇ ಅಲ್ಲ ನಾವು ಓಡಾಡೋ ಕಾರು ಬೈಕ್ ಬಳಸೋ ಪಾತ್ರೆ ಹತ್ತೋ ಮೆಟ್ರೋ ಹೋಗುವ ಬ್ರಿಡ್ಜ್ ಎಲ್ಲದಕ್ಕೂ ಸ್ಟೀಲ್ ಬೇಕೇಬೇಕು ದೇಶದ ನಿರ್ಮಾಣಕ್ಕೆ ಬೇಕಿದು ಸ್ಟೀಲ್ 2020 21ರಲ್ಲಿ ನೀವು ಮನೆ ಕಟ್ಟಿದ್ರೆ ಅಥವಾ ಫ್ಲಾಟ್ ಬುಕ್ ಮಾಡಿದ್ರೆ ನಿಮಗೆ ಗೊತ್ತಿರುತ್ತೆ ಪರ್ ಸ್ಕ್ವೇರ್ ಫೀಟ್ ರೇಟ್ ಹೇಗೆ ಏರಿತ್ತು ಅಂತ ಕೊಯಂಬತ್ತೂರು ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ಮತ್ತು ಕ್ರಡಾಯನಂತಹ ಸಂಸ್ಥೆಗಳು ಆವಾಗಲೇ ಸರ್ಕಾರಕ್ಕೆ ದೂರಕೊಟ್ಟಿದ್ರು ಸ್ಟೀಲ್ ಬೆಲೆ ಏರಿಕೆಯಿಂದ ಪ್ರಾಜೆಕ್ಟ್ ಕಾಸ್ಟ್ 20ರಿಂದ 30% ಜಂಪ್ ಆಗ್ತಿದೆ ಕಂಟ್ರೋಲ್ ಮಾಡಕ್ಕೆ ಆಗ್ತಾ ಇಲ್ಲ ನಮ್ಮ ಕೈಯಲ್ಲಿ ಅಂತ ಗೋಳಾಡಿದ್ರು ನಿರ್ಮಾಣ ವೆಚ್ಚ 400 ರಿಂದ 500 ರೂಪಾಯಿನಷ್ಟು ಜಾಸ್ತಿ ಆಗಿತ್ತು ಪರ್ ಸ್ಕ್ವೇರ್ ಫೀಟ್ಒ000 ಸ್ಕ್ವೇರ್ ಫೀಟ್ ನ ಮನೆ ಕಟ್ಟುವರಿಗೆ ಸುಮ್ ಸುಮ್ಮನೆ 5 ಲಕ್ಷ ಎಕ್ಸ್ಟ್ರಾ ಹೊರೆ ಅಂದ್ರೆ ಇದು ರಾಬರಿ ಅಲ್ವಾ ದೋರುಡೆ ಅಲ್ವಾ ಇದು ಕೇವಲ ಬಿಲ್ಡರ್ಗಳ ಕಥೆಯಲ್ಲ ನಮ್ಮ ನಿಮ್ಮ ಕಥೆಯಲ್ಲ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರು ಕೂಡ ಇದರ ಹಿಂದೆ ಫುಲ್ ಗರಮ ಆಗಿದ್ರು ಗಡಕರಿ ಅವರು ನೇರವಾಗಿ ಸ್ಟೀಲ್ ಮತ್ತು ಸಿಮೆಂಟ್ ಉದ್ಯಮಗಳು ಕೆಲವೇ ಕೆಲವು ಜನರ ಕೈಯಲ್ಲಿದೆ ಅವರೇ ಯಾವಾಗಲೂ ದರ ಫಿಕ್ಸ್ ಮಾಡ್ತಿದ್ದಾರೆ ಇವರ ಕಾರ್ಟೆಲ್ನಿಂದ ದೇಶದ ರಸ್ತೆ ಬ್ರಿಡ್ಜ್ ಕಟ್ಟೋಕೆ ದುಡ್ಡು ಸಾಕಾಗ್ತಿಲ್ಲ ಅನ್ನೋ ಗಂಭೀರ ಆರೋಪವನ್ನ ಮೋದಿ ಸರ್ಕಾರದ ಮಿನಿಸ್ಟರ್ ಮಾಡಿದ್ರು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಸ್ಕ್ರೀನ್ ಈ ಕಾರ್ಟೆಲ್ನಿಂದಾಗಿ ಮನೆ ಬೆಲೆ ದುಬಾರಿ ಆಯ್ತು ವಾಹನಗಳ ತಯಾರಿಕ ವೆಚ್ಚ ಜಾಸ್ತಿ ಆಯ್ತು ಸರ್ಕಾರದ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳ ಬಜೆಟ್ ಜಾಸ್ತಿ ಆಯ್ತು ನಮ್ದೇ ಟ್ಯಾಕ್ಸ್ ದುಡ್ಡು ಅಲ್ಲೂ ಕೂಡ ಹೋಯ್ತು ಒಟ್ಟನಲ್ಲಿ ಹಣ ದುಬ್ಬರ ಜಾಸ್ತಿ ಆಗೋಕೆ ಬೆಲೆಯೇರಿಕೆ ಆಗೋಕೆ ಇವರ ಒಳ ಒಪ್ಪಂದ ನೇರ ಕಾರಣ ಆಯ್ತು ಇಲ್ಲಿ ಇನ್ನು

ಒಂದು ಭಯಾನಕ ಇಂಟರೆಸ್ಟಿಂಗ್ ವಿಚಾರ ಇದೆ ಏನ್ ನಾಟಕ ಮಾಡಿದ್ರು ಅಂತ ಕಂಪನಿಗಳು ಚೀನಾದಿಂದ ಚೀಪ್ ಸ್ಟೀಲ್ ಬರ್ತಾ ಇದೆ ನಮ್ಮನ್ನ ಉಳಿಸಿ ಅಂತ ಆಂಟಿ ಡಂಪಿಂಗ್ ಡ್ಯೂಟಿ ಹಾಕಿ ಸೇಫ್ ಗಾರ್ಡ್ ಡ್ಯೂಟಿ ಹಾಕಿ ಕಮ್ಮಿ ಕಾಸ್ಟ್ ಅಲ್ಲಿ ತಂದು ಚೀನಾ ಕಬಣ ಸುರಿತಾ ಇದೆ ನಮಗೆಲ್ಲ ನಾವು ಬಾಗಲ ಹಾಕೋಬೇಕಾಗುತ್ತೆ ಅಂತ ಹೇಳಿ ಸರ್ಕಾರದ ಮೇಲೆ ಪ್ರೆಷರ್ ಹಾಕಿ ಚೀನಾ ಸ್ಟೀಲ್ ಮೇಲೆ ಆಮದು ಸುಂಖವನ್ನ ಜಾಸ್ತಿ ಮಾಡಿಸಿದ್ರು ಸೇಫ್ ಗಾರ್ಡ್ ಡ್ಯೂಟೀಸ್ ಅಂತ ದೇಶಿ ಉದ್ಯಮಗಳನ್ನ ರಕ್ಷಿಸೋಕೆ ಅಂತ ಯಾವಾಗ ಸರ್ಕಾರ ಇವರಿಗೆ ರಕ್ಷಣೆ ಕೊಡ್ತೋ ಇವರ ಸ್ಟೀಲ್ ಸ್ಟಾಕ್ ಬೆಲೆ ಮಾರ್ಕೆಟ್ನಲ್ಲಿ ಮೇಲಕ್ಕೆ ಹೋಯ್ತು ಆದರೆ ಸರ್ಕಾರ ರಕ್ಷಣೆ ಕೊಟ್ಟಮೇಲೆ ಇವರು ಜನರ ಹಿತಕಾದ್ರ ಆದರೆ ಆಗಿದ್ದು ಉಲ್ಟಾ ಕಾಂಪಿಟೇಷನ್ ಇಲ್ಲದೆ ಇದ್ದಾಗ ಇವರು ಮನಸ್ಸೋ ಇಚ್ಛೆ ಆಟ ಆಡಿದ್ರು ಅನ್ನೋದೇ ಆರೋಪ ಕಂಪನಿಗಳ ವಾದವೇನು ಆದರೆ ನಾಣ್ಯಕ್ಕೆ ಇನ್ನೊಂದು ಮುಖ ಕೂಡ ಇದೆ ಅಲ್ಲ ಅದನ್ನು ಕೂಡ ನೋಡೋಣ ಅವರದೇನು ಅಂತ ಕಂಪನಿಗಳು ಸುಮ್ನೆ ಕೂರಲ್ಲ ಟಾಟಾ ಸ್ಟೀಲ್ ಸಾಯಿಲ್ ಮತ್ತು ಜೆಎಸ್ಡಬ್ ಮೂರು ಕಂಪನಿಗಳು ಈ ಆರೋಪವನ್ನ ನಿರಾಕರಿಸಿವೆ. ಜೆಎಸ್ಡಬ್ೂ ಸ್ಟೀಲ್ ಅಧಿಕೃತವಾಗಿ ರಾಯಟರ್ಸ್ ಗೆ ಪ್ರತಿಕ್ರಿಯೆ ಕೊಟ್ಟು ನಾವು ತಪ್ಪು ಮಾಡಿಲ್ಲ ಅಂದಿದೆ. ಅವರ ವಾದ ಡಿಫೆನ್ಸ್ ಏನು ಮೊದಲನೆದು ಇನ್ಪುಟ್ ಕಾಸ್ಟ್ 2020 21ರಲ್ಲಿ ಜಾಗತಿಕವಾಗಿ ಕಲ್ಲಿದ್ದಲು ಕೋಕಿಂಗ್ ಕೋಲ್ ಮತ್ತು ಕಬ್ಬಿಣದ ಅದಿರಿನ ಬೆಲೆ ವಿಪರೀತ ಏರಿಕೆಯಾಗಿತ್ತು. ಅಂಕಿ ಅಂಶಗಳ ಪ್ರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಲ್ಲಿದ್ದಲಿನ ಬೆಲೆ 120 ಡಾಲರ್ ನಿಂದ 400 ಡಾಲರ್ ಗೂ ಹೆಚ್ಚು ಇರಿಕೆಯಾಗಿತ್ತು. ಅಂದ್ರೆ ಬರೋಬರಿ 200% ಗಿಂತ ಅಧಿಕ ಹೆಚ್ಚಳವಾಗಿತ್ತು. ಹೀಗಿರಬೇಕಾದ್ರೆ ನಾವು ರೇಟ್ ಏರಿಸದೆ ಇನ್ನೇನು ಮಾಡಕಾಗುತ್ತೆ ಅನ್ನೋದು ಕಂಪನಿಗಳ ಪ್ರಶ್ನೆ. ವಾದ ನಂಬರ್ ಟೂ ಸಪ್ಲೈ ಚೈನ್ ಸಮಸ್ಯೆ. ಕೋವಿಡ್ ಮತ್ತು ರಷ್ಯಾ ಯುಕ್ರೇನ್ ವಾರ್ ಟೈಮ್ ಅದು ಸರಕು ಸಾಗಾಣಿಕೆ ಲಾಜಿಸ್ಟಿಕ್ಸ್ ಕಷ್ಟ ಆಗಿತ್ತು. ಆವಾಗ್ಲೂ ಕೂಡ ಪ್ರೈಸ್ ಮೇಲೆ ಇಂಪ್ಯಾಕ್ಟ್ ಆಯ್ತು. ಅದು ಬಿಟ್ರೆ ನಾವೇನು ಮೀಟಿಂಗ್ ಮಾಡಿ ರೇಟ್ ಫಿಕ್ಸ್ ಮಾಡಿಲ್ಲಪ್ಪ ಅನ್ನೋದು ಅವರ ವಾದ.

ಆದರೆ ಸಿಸಿಐ ಕೇಳ್ತಿರೋ ಪ್ರಶ್ನೆ ಒಂದೇ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಭಾರತ ಸರ್ಕಾರ ಸ್ಥಾಪಿಸಿರೋ ಸಂಸ್ಥೆ ಇನ್ಪುಟ್ ಕಾಸ್ಟ್ ಜಾಸ್ತಿ ಆದಾಗ ರೇಟ್ ಏರಿಸಿದ್ರೆ ಸರಿ ಆದರೆ ಇನ್ಪುಟ್ ಕಾಸ್ಟ್ ಕಮ್ಮಿ ಆದಾಗ ಅಥವಾ ಬೇರೆ ಸಂದರ್ಭಗಳಲ್ಲಿ ಯಾಕೆ ನಿಮ್ಮ ಬೆಲೆಗಳು ಒಂದೇ ತರ ಇದ್ವು ಒಂದೇ ರೀತಿ ಎಲ್ಲರೂ ಯಾಕೆ ಮೇಂಟೈನ್ ಮಾಡ್ತಾ ಇದ್ದೀರಿ ಸೇಮ್ ಸೇಮ್ ಎಲ್ಲಾ ಕಂಪನಿಗಳು ಅನ್ನೋ ಪ್ರಶ್ನೆ ಕೇಳ್ತಿದ್ದಾರೆ ಸಿಸಿಐ ನವರು ದಂಡ ಎಷ್ಟು ಮುಂದೇನಾಗುತ್ತೆ ಪ್ರಕರಣ ನಿರ್ಣಾಯಕ ಹಂತದಲ್ಲಿದೆ ಸಿಸಿಐ ನ ಈ ತನಿಕಾ ವರದಿಯನ್ನ ಈಗ ಕಂಪನಿಗಳಿಗೆ ಕಳಿಸಲಾಗಿದೆ ಅವರು ಉತ್ತರ ಕೊಡೋಕೆ ಟೈಮ್ ಕೊಟ್ಟಿದ್ದಾರೆ ಒಂದು ವೇಳೆ ವಿಚಾರಣೆ ನಂತರ ಈ ಕಂಪನಿಗಳು ತಪ್ಪು ಮಾಡಿವೆ ಅನ್ನೋದು ಫೈನಲಿ ಸಿಸಿಐ ಗೆ ಇಲ್ಲ ಮಾಡಿದ್ದಾರೆ ತಪ್ಪು ಅಂತ ಅನಿಸಿದ್ರೆ ಆಗ ಕಾಂಪಿಟೇಷನ್ ಆಕ್ಟ್ 2002 ಪ್ರಕಾರ ದಂಡದ ಪ್ರಮಾಣ ತುಂಬಾನೇ ದೊಡ್ಡದಿದೆ ಕಂಪನಿ ಆ ಅವಧಿಯಲ್ಲಿ ಗಳಿಸಿದ ಲಾಭದ ಮೂರು ಪಟ್ಟು 3x ಪ್ರಾಫಿಟ್ ಅಥವಾ ವಹಿವಾಟಿನ 10% ನಷ್ಟು ಮೊತ್ತ ಯಾವುದು ಹೆಚ್ಚು ಅದನ್ನ ದಂಡ ಕಟ್ಟಬೇಕಾಗುತ್ತೆ ಲೆಕ್ಕ ಹಾಕಿ ನೋಡಿ ಮೂರು ಕಂಪನಿಗಳ ಒಟ್ಟು ವಾರ್ಷಿಕ ವಹಿವಾಟು 3 ಲಕ್ಷ ಕೋಟಿಗೂ ಅಧಿಕ ಇದೆ 10% ಅಂತ ಹೇಳಿದ್ರು ಕೂಡ ಬರೋಬರಿ 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಂಗೇನಾದ್ರೂ ದಂಡ ಬಿತ್ತು ಅಂದ್ರೆ ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿ ಅತಿ ದೊಡ್ಡ ದಂಡ ಆಗಬಹುದು.

ಹಿಂದೆ ಸಿಮೆಂಟ್ ಕಂಪನಿಗಳಿಗೂ ಇದೇ ರೀತಿ ಸಾವಿರಾರು ಕೋಟಿ ರೂಪಾಯಿ ದಂಡ ಹಾಕಲಾಗಿತ್ತು. ಈಗ ಸ್ಟೀಲ್ ಕಂಪನಿಗಳ ಸರದಿದೆ. ಅದೇ ಕಾರಣಕ್ಕೋಸ್ಕರ ಫುಲ್ ಕೆದುಕಕ್ಕೆ ಕಳೆದ ಎಂಟು ವರ್ಷಗಳ ಆಡಿಟೆಡ್ ಫೈನಾನ್ಸಿಯಲ್ ಸ್ಟೇಟ್ಮೆಂಟ್ ಕೊಡಿ ಅಂತ ಆರ್ಡರ್ ಕೊಟ್ಟಿದೆ ಸಿಸಿಐ ಕಂಪನಿಗಳಿಗೆ. 2015 ರಿಂದ ಇಲ್ಲಿವರೆಗೂ ಇವರು ಮಾಡಿದ ಎಲ್ಲಾ ಪಾಪದ ಲೆಕ್ಕವನ್ನ ಒಂದು ವೇಳೆ ಪಾಪ ಮಾಡಿದ್ರೆ ಅದೆಲ್ಲ ಕೊಡಬೇಕು ಈಗ ಅದೆಲ್ಲವನ್ನ ಸಿಸಿಐ ಚೆಕ್ ಮಾಡುತ್ತೆ. ಎಲ್ಲದಕ್ಕೂ ಸೇರಿಸಿಬಿಟ್ಟು ಸೀಲ್ ಗುದ್ದೋಕೆ ದಂಡದ ಸೀಲ್ ಗುದ್ದೋಕೆ ಸಿಸಿಐ ರೆಡಿ ಆಗ್ತಿದೆ. ಇದು ನೈತಿಕತೆ ಪ್ರಶ್ನೆ ಬರಿ ದುಡ್ಡಿನ ಪ್ರಶ್ನೆ ಅಲ್ಲ. ದೇಶದ ಬೆನ್ನೆಲುಬಾಗಿರೋ ಕಂಪನಿಗಳು ಆಗಬೇಕಾಗಿರೋ ಕಂಪನಿಗಳು ಲಾಭಕ್ಕಾಗಿ ಅಡ್ಡದಾರಿ ಹಿಡಿದು ಎಲ್ಲ ಸೇರಿಕೊಂಡು ಬಿಡೋಣ ಜನರನ್ನ ಲೂಟಿ ಮಾಡೋಣ ಅಂತ ಹೊರಟ್ರೆ ಜನ ಸಾಮಾನ್ಯರು ಯಾರನ್ನ ನಂಬಬೇಕು ಬೆಲೆ ಏರಿಕೆ ಅನ್ನೋದು ಮಾರ್ಕೆಟ್ ನಿಯಮ ಅಲ್ವಾ ಅದು ಪ್ರೀ ಪ್ಲಾನ್ಡ್ ಫಿಕ್ಸಿಂಗ್ ಆಗ್ಬಿಟ್ರೆ ನಾಲ್ಕು ಗೋಡೆಗಳ ನಡುವೆ ಈಗ ಚೆಂಡು ಸಿಸಿ ಅಂಗಳದಲ್ಲಿದೆ ಏನಾಗುತ್ತೆ ಅಂತ ನೋಡೋಣ ನಿಮಗೆ ಏನ ಅನ್ಸುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments