Thursday, January 15, 2026
HomeTech NewsAxis Max Life Midcap NFO: ಇನ್ಶೂರೆನ್ಸ್ ಜೊತೆಗೆ ತೆರಿಗೆ ಮುಕ್ತ ಹೂಡಿಕೆ ಅವಕಾಶ

Axis Max Life Midcap NFO: ಇನ್ಶೂರೆನ್ಸ್ ಜೊತೆಗೆ ತೆರಿಗೆ ಮುಕ್ತ ಹೂಡಿಕೆ ಅವಕಾಶ

ಪ್ರತಿಯೊಂದಕ್ಕೂ ಬೇರೆ ಬೇರೆ ಹಾಕುವಷ್ಟು ಟೈಮ್ ಇಲ್ಲ ನಾಲೆಡ್ಜ್ ಇಲ್ಲ ದುಡ್ಡು ಕೂಡ ಅಷ್ಟೊಂದು ಬೇರೆ ಬೇರೆದಕ್ಕೆ ಸಪರೇಟ್ ಇನ್ವೆಸ್ಟ್ ಮಾಡುವಷ್ಟು ಇಲ್ಲ ನನಗೆ ಲಿಮಿಟೆಡ್ ಆದಾಯ ಇದೆ ಅಂತ ಹೇಳಿದ್ರು ಕೂಡ ಅವರಿಗೆ ಯುಲಿಪ್ ಸೂಕ್ತ ಆಗಬಹುದು ಅಂತಹ ಗ್ರಾಹಕರಿಗೆ ಇಲ್ಲ ನನಗೆ ಫುಲ್ ನಾಲೆಡ್ಜ್ ಇದೆ ಸ್ಟಾಕ್ ಮಾರ್ಕೆಟ್ ಬಗ್ಗೆ ಐಡಿಯಾ ಇದೆ ಮ್ಯೂಚುವಲ್ ಫಂಡ್ಸ್ ಬಗ್ಗೆ ಐಡಿಯಾ ಇದೆ ಇನ್ಶೂರೆನ್ಸ್ ಬಗ್ಗೆನು ಟೋಟಲ್ ಕ್ಲಾರಿಟಿ ಇದೆ ನನಗೆ ಟ್ಯಾಕ್ಸ್ ಆಪ್ಟಿಮೈಜೇಷನ್ ಬಗ್ಗೆ ಫುಲ್ ಐಡಿಯಾ ಇದೆ ಅಂತ ಹೇಳಿದ್ರೆ ಅವರಿಗೆ ಬೇರೆ ಬೇರೆ ದಾರಿಗಳಿದೆ ಡೈರೆಕ್ಟ್ ಈಕ್ವಿಟಿ ಡೈರೆಕ್ಟ್ ಮ್ಯೂಚುವಲ್ ಫಂಡ್ ಪ್ಯೂರ್ ಪ್ರೊಟೆಕ್ಷನ್ ಪ್ಲಾನ್ ಗಳಆಗಿರುವಂತ ಟರ್ಮ್ ಇನ್ಶೂರೆನ್ಸ್ ಗಳು ಇದೆಲ್ಲ ಅವರಿಗೆ ಗೊತ್ತಿರುತ್ತೆ ಅವರು ಬಿಡಿ ಆದರೆ ಒಂದೇ ಇನ್ಸ್ಟ್ರುಮೆಂಟ್ ನಲ್ಲಿ ಎಲ್ಲವೂ ಆಗಬೇಕು ನನಗೆ ಜಾಸ್ತಿ ತಲೆ ಕೆಡಿಸಿಕೊಳ್ಳೋಕೆ ಟೈಮು ಇಲ್ಲ ಅದರ ಬಗ್ಗೆ ನಾಲೆಡ್ಜ್ ಕೂಡ ಇಲ್ಲ ಉಳಿತಾಯ ಆಗ್ತಾ ಇರಬೇಕು ಅದು ಡೀಸೆಂಟ್ ಆಗಿ ಮಾರ್ಕೆಟ್ಗೆ ಅಲೈನ್ ಆಗಿ ಗ್ರೋನು ಆಗ್ತಿರಬೇಕು ನನಗೆ ಪ್ರೊಟೆಕ್ಷನ್ ಇನ್ಶೂರೆನ್ಸ್ ಕವರೇಜ್ ಸಿಗಬೇಕು ಅಂತ ಹೇಳಿದಾಗ ಅದಕ್ಕೆ ಅಂತಲೇ ಇನ್ಶೂರೆನ್ಸ್ ಇಂಡಸ್ಟ್ರಿ ಇನ್ನೋವೇಟ್ ಮಾಡಿರೋದು ಈ ಯುಲಿಪ್ ಪ್ರಾಡಕ್ಟ್ ಗಳನ್ನ ಇದರಲ್ಲಿ ನಿಮಗೆ ಆಸಕ್ತಿ ಇದ್ರೆ ವರದಿಯಲ್ಲಿ ಫುಲ್ ಮುಂದಕ್ಕೆ ನೋಡ್ತಾ ಹೋಗಿ ಸ್ನೇಹಿತರೆ ಇಂತ ಹಲವಾರು ಯುಲಿಪ್ ಗಳಿದಾವೆ.

ಈಗ ಹೊಸ ಎನ್ಎಫo ಬಂದಿದೆ ಈಗ ಭಾರತದ ದಿಗ್ಗಜ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾದ ಆಕ್ಸಿಸ್ ಮ್ಯಾಕ್ಸ್ ಲೈಫ್ ಹೊಸ ಅವಕಾಶವನ್ನ ತಗೊಂಡು ಬಂದಿದೆ ಅದೇ ಆಕ್ಸಿಸ್ ಮ್ಯಾಕ್ಸ್ ಲೈಫ್ ಹೈ ಗ್ರೋತ್ ಫಂಡ್ಟಎನ್ಎಫo ಫಸ್ಟ್ ಏನಿದು ಎನ್ಎಫ ಶೇರ್ ಮಾರ್ಕೆಟ್ನಲ್ಲಿ ಐಪಿಓ ಇದ್ದ ಹಾಗೆ ಮ್ಯೂಚುವಲ್ ಫಂಡ್ ಅಥವಾ ಯುಲಿಪ್ ಗಳಲ್ಲಿ ಎನ್ಎಫ್o ಇರುತ್ತೆ ಅಂದ್ರೆ ನ್ಯೂ ಫಂಡ್ ಆಫರ್ ಇರುತ್ತೆ ಆರಂಭಿಕ ಬೆಲೆ ಇದೆಯಲ್ಲ ಅದೇ ಇದರ ಮೇನ್ ಹೈಲೈಟ್ ಈಗಿನ್ನು ಫಂಡ್ ಲಾಂಚ್ ಆಗ್ತಾ ಇರೋದ್ರಿಂದ ಇದರ ಪ್ರತಿ ಯೂನಿಟ್ ಬೆಲೆ ಬೇಸ್ ಪ್ರೈಸ್ ಇರುತ್ತೆ ಅಂದ್ರೆ 10 ರೂಪಾಯಿಗೆ ಪ್ರತಿ ಯೂನಿಟ್ ಇರುತ್ತೆ ನಿಮ್ಮ 100 ರೂಪಾಯಿಗೆ 10 ಯೂನಿಟ್ ನಿಮಗೆ ಸಿಗುತ್ತೆ 1000 ರೂಪಾಯಿಗೆ ನಿಮಗೆ 100 ಯೂನಿಟ್ ಸಿಗುತ್ತೆ 2000 ರೂಪಾಯಿಗೆ ನಿಮಗೆ 200 ಯೂನಿಟ್ ಸಿಗುತ್ತೆ ಅದು ಸ್ಟಾರ್ಟಿಂಗ್ ಪ್ರೈಸ್ ಆಮೇಲೆ ಫಂಡ್ ಚೆನ್ನಾಗಿ ಪರ್ಫಾರ್ಮ್ ಮಾಡಿ ಮಾರ್ಕೆಟ್ ಚೆನ್ನಾಗಿ ಪರ್ಫಾರ್ಮ್ ಮಾಡಿ ಈ ಪ್ರತಿ ಯೂನಿಟ್ನ ಬೆಲೆ 20 ರೂಪಾ ರೂಪಾ 50 ರೂಪಾಯಿಗೂ ಕೂಡ ಏರ್ತಾ ಹೋದ್ರೆ ನಿಮ್ಮ ಲಾಭ ಅದ ಅದಕ್ಕೆ ತಕ್ಕಂತೆ ಜಾಸ್ತಿ ಆಗ್ತಾ ಹೋಗುತ್ತೆ. ಸೋ ಎನ್ಎಫo ಅಂತ ಹೇಳಿದ್ರೆ ಗ್ರೌಂಡ್ ಫ್ಲೋರ್ ನಲ್ಲಿ ಎಂಟ್ರಿ ಕೊಟ್ಟ ಹಾಗೆ ಜಾಗ ಇರುತ್ತೆ. ಈಗ ಆಲ್ರೆಡಿ ಈ ಆಫರ್ ಓಪನ್ ಆಗಿದೆ ಇದೆ ತಿಂಗಳ 15ನೇ ತಾರೀಕು ಅಂದ್ರೆ ಸಂಕ್ರಾಂತಿ ಹಬ್ಬದ ದಿನ ಲಾಸ್ಟ್ ಡೇಟ್ ಅಷ್ಟರ ಒಳಗಡೆ ಡಿಸಿಷನ್ ತಗೊಳೋರಿಗೆ ಈ 10 ರೂಪಾಯಿನ ಎನ್ಎಫo ಪ್ರೈಸ್ ಸಿಗುತ್ತೆ. ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ನಾವು ಲಿಂಕ್ನ್ನ ಕೊಟ್ಟಿರ್ತೀವಿ ಆಸಕ್ತರು ಕ್ಲಿಕ್ ಮಾಡಬಹುದು ಪೂರ್ಣ ಮಾಹಿತಿಯನ್ನ ಪಡ್ಕೊಂಡು ಆಮೇಲೆ ನಿಮಗೆ ಸೂಟ್ ಆಗುವಂತ ಡಿಸಿಷನ್ ಅನ್ನ ನೀವು ಮಾಡಬಹುದು.

ರಿಟರ್ನ್ಸ್ ಎಷ್ಟಿದೆ ರಿಸ್ಕ್ ಎಷ್ಟಿದೆ ಎಲ್ಲವನ್ನ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಮಿಡ್ಕ್ಯಾಪ್ ಪವರ್ ನಿಮ್ಮ ಹಣ ರಾಕೆಟ್ ಆಗೋದು ಹೇಗೆ ಹೆಸರೇ ಹೇಳ್ತಿರೋ ಹಾಗೆ ಇದು ಹೈ ಗ್ರೋತ್ ಫಂಡ್ ಇಲ್ಲಿ ಗ್ರೋತ್ ಅಂದ್ರೆ ಸುಮ್ಮನೆ ಹೆಸರಿಗಲ್ಲ ಇವರ ಟಾರ್ಗೆಟ್ ಇರೋದೇ ಮಿಡ್ಕ್ಯಾಪ್ ಕಂಪನಿಗಳು ಏನಿದು ಮಿಡ್ಕ್ಯಾಪ್ ಮ್ಯಾಜಿಕ್ ನೋಡಿ ಲಾರ್ಜ್ ಕ್ಯಾಪ್ ಕಂಪನಿಗಳು ಅಂದ್ರೆ ಆಲ್ರೆಡಿ ಬೆಳೆದೆ ನಿಂತಿರುವ ಮರಗಳು ಅಲ್ಲಿ ಸೇಫ್ಟಿ ಇರುತ್ತೆ ಯಾವುದೇ ದಾನ ಬಂದು ಕಚಕ್ ಅಂತ ತಿಂಕೊಂಡು ಹೋಗಕೆ ಆಗಲ್ಲ ದೊಡ್ಡ ದೊಡ್ಡ ಮರಗಳನ್ನ ಗಿಡಗಳನ್ನ ಕಚ್ಚಕೊಂಡು ತಿಂಕೊಂಡು ಹೋಗ್ಬಿಡಬಹುದು ಮರಗಳು ಹಂಗೆ ಬಿಸಿಲಿಗೆ ಒಣಗಿ ಸಾಯೋದು ಇಲ್ಲ ಜಾನವಾರು ಬಂದು ತಿಂಕೊಂಡು ಹೋಗೋದಿಲ್ಲ ಸ್ಟೇಬಲ್ ಆಗಿರತವೆ ಟೈಮ್ಗೆ ಕರೆಕ್ಟಾಗಿ ಹಣ್ಣುಗಳನ್ನ ಅಷ್ಟೇ ಕೊಡ್ತಾವೆ ಆದರೆ ಇನ್ನು ಬೆಳೆಯುತ್ತಾ ಮರ ಇಲ್ಲ ಲಿಮಿಟ್ ಇರುತ್ತೆ ಅದಕ್ಕೆ ಆದರೆ ಮಿಡ್ ಕ್ಯಾಪ್ ಕಂಪನಿಗಳು ಹಾಗಲ್ಲ ಇವು ಸ್ಮಾಲ್ ಕ್ಯಾಪ್ ತರ ತೀರ ಚಿಕ್ಕ ಸಸಿಗಳು ಅಲ್ಲ ಮರತರ ಫುಲ್ ಬೆಳೆದ ಆಗಿರೋ ಅಲ್ಲ ಗಿಡಗಳು ಒಂದು ಚೂರು ಬೆಳೆದಿರೋ ಗಿಡಗಳು ದೊಡ್ಡ ಮರ ಆಗೋಕೆ ರೆಡಿ ಇರೋ ರೇಸ್ಗೆ ರೆಡಿ ಇರೋ ಕುದುರೆಗಳು ಇವತ್ತು ಇವತ್ತು ಸಣ್ಣದಾಗಿರೋ ಕಂಪನಿ ನಾಳೆ ರಿಲಯನ್ಸ್ ಅಥವಾ ಟಾಟಾ ರೇಂಜ್ ಗೆ ಬೆಳೆಯೋ ತಾಕತ್ತನ್ನ ಇಟ್ಕೊಂಡಿರುತ್ತೆ ಭಾರತ ಈಗ ಆರ್ಥಿಕವಾಗಿ ಇನ್ನಷ್ಟು ಗ್ರೋ ಆಗ್ತಿರೋ ಟೈಮ್ ಇದು ಮುಂದಿನ 10 15 ವರ್ಷದಲ್ಲಿ ಭಾರತದ ಎಕಾನಮಿ ಎಲ್ಲಿಗೂ ಹೋಗುತ್ತೆ ಅಂತ ಜಗತ್ತು ಹೇಳ್ತಾ ಇದೆ

ಆ ಗ್ರೋತ್ ನಲ್ಲಿ ಅತಿ ಹೆಚ್ಚು ಲಾಭ ಮಾಡಿಕೊಡೋದು ಇದೆ ಮಿಡ್ಕ್ಯಾಪ್ ಸ್ಟಾಕ್ ಗಳು ಈ ಫಂಡ್ ನಿಮ್ಮ ಹಣವನ್ನ ತೆಗೆದುಕೊಂಡು ಹೋಗಿ ಅಂತಹ ಹೈ ಪೊಟೆನ್ಶಿಯಲ್ ಇರೋ ಮಿಡ್ಕ್ಯಾಪ್ ಕಡೆಗೆ ಜಾಸ್ತಿ ಅದನ್ನ ಡೈವರ್ಟ್ ಮಾಡುತ್ತೆ ಇನ್ವೆಸ್ಟ್ ಮಾಡುತ್ತೆ ಕಂಪನಿ ಯುಲಿಪ್ ಅಂದ್ರೆ ಈ ಆಕ್ಸಿಸ್ ಮ್ಯಾಕ್ಸ್ ಲೈಫ್ ನ ಯುಲಿಪ್ ಅದನ್ನ ಮಾಡ್ತೀವಿ ಅಂತ ಹೇಳಿ ಅವರ ಈ ಸ್ಕೀಮ್ ನ ಕೋರ್ ಸ್ಟ್ರಕ್ಚರೇ ಅದು. ಹಾಗಂತ ಮೆಡ್ಕ್ಯಾಪ್ ಅಲ್ಲಿ ರಿಟರ್ನ್ ಪಾಸಿಬಿಲಿಟಿ ಹೌದು ರಿಸ್ಕ್ ಇರಲ್ವಾ ರಿಸ್ಕ್ ಇರುತ್ತೆ. ಸ್ಟಾಕ್ ಮಾರ್ಕೆಟ್ ನಲ್ಲಿ ದುಡ್ಡು ಹೋಗುತ್ತೆ ಅಂದ್ರೆ ಅಲ್ಲಿ ಸ್ಟಾಕ್ ಮಾರ್ಕೆಟ್ನ ಏರಿಳಿತಗಳ ವಾಲಾಟಲಿಟಿಯ ರಿಸ್ಕ್ ಇದ್ದೆ ಇರುತ್ತೆ. ಆದರೆ ಲಾಂಗ್ ಪೀರಿಯಡ್ ನಲ್ಲಿ ಇದುವರೆಗಿನ ಬ್ಯಾಕ್ ನಾವು ಹಿಂದೆ ತಿರುಗಿ ನೋಡಿದಾಗ ಟ್ರ್ಾಕ್ ರೆಕಾರ್ಡ್ ನೋಡಿದಾಗ ಸ್ಟಾಕ್ ಮಾರ್ಕೆಟ್ ಏರಿಳಿತ ಏರಳಿತ ಆಗಿ ಲಾಸ್ಟ್ಗೆ ಹೋಗಿರೋದೆಲ್ಲ ಮೇಲಕ್ಕೆ. ಅದೇ ಹೋಪ್ ನೊಂದಿಗೆ ಎಲ್ಲರೂ ಕೂಡ ಮಾರ್ಕೆಟ್ ಅಲ್ಲಿ ಇನ್ವೆಸ್ಟ್ ಮಾಡೋದು. ನೆಕ್ಸ್ಟ್ ಹಾಗೆ ಆಗುತ್ತೆ. ಭಾರತದ ಆರ್ಥಿಕತೆ ಬೆಳೆದಂಗೂ ಕೂಡ ಕಂಪನಿಗಳ ವ್ಯಾಲ್ಯುವೇಷನ್ ಜಾಸ್ತಿ ಆಗುತ್ತೆ ಅಂತ ಹೇಳಿ ಹಾಗಂತ ಬರಿ ರಿಸ್ಕ್ ಇದೆ ಅಂತಲ್ಲ ಇಲ್ಲಿ ಸ್ಮಾರ್ಟ್ ಟೆಕ್ನಾಲಜಿಯನ್ನ ಯೂಸ್ ಮಾಡಲಾಗುತ್ತೆ.

ಫಂಡ್ ಮ್ಯಾನೇಜರ್ಗಳು ಯಾವ ರೀತಿ ಜಾಂಡ್ರಿ ಹೆಂಗೆ ಯೋಚನೆ ಮಾಡ್ತಾರೆ ಅಂದ್ರೆ ಮಾರ್ಕೆಟ್ ಚೆನ್ನಾಗಿದ್ದಾಗ ಬುಲ್ ರನ್ ಇದ್ದಾಗ ನಿಮ್ಮ 100% ಹಣವನ್ನ ಅಂದ್ರೆ ಇದರಲ್ಲಿ ಇನ್ವೆಸ್ಟ್ಮೆಂಟ್ ಪೋರ್ಷನ್ಗೆ ಯುಲಿಪ್ ನಲ್ಲಿ ಇನ್ವೆಸ್ಟ್ಮೆಂಟ್ಗೆ ಅಂತ ಹೋಗೋ ಪೋರ್ಷನ್ ನಲ್ಲಿ 100% ಹಣವನ್ನ ಈಕ್ವಿಟಿ ಶೇರ್ಗಳಲ್ಲಿ ಇಡ್ತಾರೆ ಮ್ಯಾಕ್ಸಿಮಮ್ ಲಾಭ ಪಡ್ಕೊಳ್ತಾರೆ ಒಂದುವೇಳೆ ಮಾರ್ಕೆಟ್ ಸ್ವಲ್ಪ ಶೇಕಿ ಆಯ್ತು ಅಂದ್ರೆ ಯುದ್ಧ ಬಂತು ಮಾರ್ಕೆಟ್ ಬೀಳೋ ಭಯ ಬಂತು ಕೋವಿಡ್ ಬಂತು ಮತ್ತೊಂದು ಬಂತು ಅಂದ್ರೆ ಪೋರ್ಟ್ಫೋಲಿಯೋವನ್ನ ಬ್ಯಾಲೆನ್ಸ್ ಮಾಡ್ತಾರೆ 20% ಹಣವನ್ನ ತೆಗೆದುಬಿಡ್ತಾರೆ ಅದರಿಂದ ಈಕ್ವಿಟಿ ಇಂದ ಶೇರುಗಳಿಂದ ಸೇಫ್ ಆಗಿರೋ ಡೆಟ್ ಫಂಡ್ ಅಥವಾ ಮನಿ ಮಾರ್ಕೆಟ್ಗೆ ಶಿಫ್ಟ್ ಮಾಡ್ತಾರೆ ಎಫ್ಡಿ ತರದ ಇನ್ಸ್ಟ್ರುಮೆಂಟ್ಸ್ ಗೆ ಅವಾಗ ಏನಾಗುತ್ತೆ ನಿಮ್ದು ಪ್ರಾಫಿಟ್ ಬುಕ್ ಆಗ್ಬಿಡುತ್ತೆ ಬೀಳೋಕ್ಕಿಂತ ಮುಂಚೆ ಪ್ರಾಫಿಟ್ ಬುಕ್ ಆಗುತ್ತೆ ಸ್ಟೆಬಿಲಿಟಿ ಕಡೆಗೆ ಮೂವ್ ಆಗುತ್ತೆ ಆಮೇಲೆ ಮತ್ತೆ ಮಾರ್ಕೆಟ್ ಇನ್ನೇನು ಹೇಳುತ್ತೆ ಅನ್ನೋ ಟೈಮ್ನಲ್ಲಿ ಅದನ್ನ ಟೈಮ್ ಮಾಡೋಕೆ ಪ್ರಯತ್ನ ಪಡ್ತಾರೆ ಇವರು ಡೆಟ್ ನಿಂದ ಮತ್ತೆ ಅಗ್ರೆಸಿವ್ ಕೆ ಓಕೆ ನೆಕ್ಸ್ಟ್ ಗ್ರೋತ್ ಇದೆ ಅನ್ನೋ ಟೈಮ್ಗೆ ಮತ್ತೆ ಈಕ್ವಿಟಿಗೆ ಮೂವ್ ಮಾಡೋಕ್ಕೆ ಪ್ರಯತ್ನ ಪಡ್ತಾರೆ. ಸೋ ಹೈ ಗ್ರೋತ್ ಪ್ಲಸ್ ಡೈವರ್ಸಿಫಿಕೇಶನ್ನ ಸ್ಟ್ರಾಟಜಿಯನ್ನ ಫಾಲೋ ಮಾಡ್ತಾರೆ. ಟ್ರಿಪಲ್ ಧಮಾಕ ಒಂದೇ ಪಾಲಿಸಿಯಲ್ಲಿ ಮೂರು ಸುರಕ್ಷತೆ ಇಲ್ಲಿವರೆಗೆ ನಾವು ಹಣ ಬೆಳೆಯೋದು ಹೇಗೆ ಅಂತ ನೋಡಿದ್ವಿ ಆದರೆ ಲೈಫ್ ಅಂದ್ರೆ ಬರಿ ಹಣ ಅಲ್ಲ ಅಲ್ವಾ ನಾಳೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನಮ್ಮನ್ನೆ ನಂಬಿಕೊಂಡಿರೋ ಫ್ಯಾಮಿಲಿಯ ಕಥೆ ಏನು ಅದಕ್ಕೂ ಕೂಡ ಈ ಪ್ಲಾನ್ ನಲ್ಲಿ ಫೀಚರ್ಸ್ ಇದಾವೆ. ನಿಮಗೆ ಇಲ್ಲಿ ಸಿಗುತ್ತೆ ಟ್ರಿಪಲ್ ಇನ್ಶೂರೆನ್ಸ್ ಬೆನಿಫಿಟ್ಸ್.

ರಮೇಶ್ ಅನ್ನೋ ವ್ಯಕ್ತಿ ಪಾಲಿಸಿ ತಗೋತಾರೆ ಅಂತ ಇಟ್ಕೊಳ್ಳಿ ಅವರು ತಿಂಗಳಿಗೆ 10ಸಾವ ರೂಪಾಯ ಪ್ರೀಮಿಯಂ ಕಟ್ತಾರೆ ನಿಯಮದ ಪ್ರಕಾರ ನೀವು ಕಟ್ಟೋ ಪ್ರೀಮಿಯಂನ 120 ಪಟ್ಟು ಲೈಫ್ ಕವರ್ ಸಿಗುತ್ತೆ ಅಂದ್ರೆ ರಮೇಶ್ ಅವರಿಗೆ ಸುಮಾರು 12 ಲಕ್ಷ ರೂಪಾಯಿನ ಲೈಫ್ ಕವರ್ ತಕ್ಷಣಕ್ಕೆ ಸಿಗುತ್ತೆ ಸೋ ವೆರಿ ವೆರಿ ಇಂಪಾರ್ಟೆಂಟ್ ಕೇಳಿಸ್ತಾ ಹೋಗಿ ಇದನ್ನ ಯುಲಿಪ್ಗಳ ಮೇನ್ ಬೆನಿಫಿಟ್ಸ್ ಇದು ಇಲ್ಲಿ ಉದಾಹರಣೆಗೆ ರಮೇಶ್ ಅನ್ನೋ ಒಬ್ಬ ವ್ಯಕ್ತಿಯನ್ನ ಕಲ್ಪಿಸಿಕೊಂಡು ನಿಮಗೆ ಎಕ್ಸಾಂಪಲ್ ಕೊಟ್ವಿ ಅವರು 10,000 ಕಟ್ಟೋವರಿಗೆ 120 ಪಟ್ಟು ಲೈಫ್ ಕವರೇಜ್ ಅಂದ್ರೆ 12 ಲಕ್ಷ ರೂಪಾಯಿನ ಲೈಫ್ ಕವರ್ ತಕ್ಷಣಕ್ಕೆ ಸಿಗುತ್ತೆ ಅವರಿಗೆ. ಈಗ ಊಹಿಸಿಕೊಳ್ಳಿ. ರಮೇಶ್ ಒಂದು ಐದು ವರ್ಷ ಪ್ರೀಮಿಯಂ ಕಟ್ಟಿದ್ರು. ಆದ್ರೆ ದುರದೃಷ್ಟ ವಶಾತ್ ಐದನೇ ವರ್ಷ ಅವರಿಗೆ ಏನೋ ಆಗಿ ಅವರು ತೀರ್ಕೊಂಡ್ರು ಅಂತ ಇಟ್ಕೊಳ್ಳಿ. ಸಾಮಾನ್ಯವಾಗಿ ಬೇರೆ ಹೋಡಿಕೆಗಳಲ್ಲಿ ಏನಾಗುತ್ತೆ ಅವರ ಅಕೌಂಟ್ ಅಲ್ಲಿ ಆ ಮೂಮೆಂಟ್ಗೆ ಎಷ್ಟಿದೆ ಮಾರ್ಕೆಟ್ ಏರಿಕೆಯಾಗಿ ಏರಿರೋ ಅಮೌಂಟ್ ಇದೆಯಾ ಅಥವಾ ಮಾರ್ಕೆಟ್ ಬಿದ್ದಾಗಆದ್ರೆ ಬಿದ್ದಿರೋ ಅಮೌಂಟ್ ಇದೆಯಾ ಎಷ್ಟಿದೆ ಅಷ್ಟನ್ನ ವಿಥ್ಡ್ರಾ ಮಾಡ್ಕೋಬಹುದು ನೀವು. ಅಷ್ಟೇ ಮುಗೀತು ಬೇರೆ ಹೂಡಿಕೆಗಳಲ್ಲಿ. ಆದ್ರಲ್ಲಿ ಯುಲಿಪ್ ಗಳಲ್ಲಿ ಏನಾಗುತ್ತೆ ಅಂದ್ರೆ ಈಗ ನಾವು ಆಕ್ಸಿಸ್ ಮ್ಯಾಕ್ಸ್ ಲೈಫ್ ನೋಡ್ತಾ ಇದೀವಲ್ಲ ಈ ಪ್ಲಾನ್ ನಲ್ಲೂ ಕೂಡ ಏನಾಗುತ್ತೆ ಅಂದ್ರೆ ಇಲ್ಲಿ ಮೂರು ಹಂತದಲ್ಲಿ ಕುಟುಂಬಕ್ಕೆ ನೆರವು ಸಿಗುತ್ತೆ

ಬೆನಿಫಿಟ್ ನಂಬರ್ ಒನ್ ತಕ್ಷಣದ ಪರಿಹಾರ ರಮೇಶ್ ಅವರು ತೀರ್ಕೊಂಡ ತಕ್ಷಣ ಅವರ ಲೈಫ್ ಕವರ್ ಮೊತ್ತ ಉದಾಹರಣೆಗೆ 12 ಲಕ್ಷ ರೂಪಾಯಿ ಆ ದುಡ್ಡು ಇಮ್ಮಿಡಿಯೇಟ್ಲಿ ಫ್ಯಾಮಿಲಿಗೆ ಸಿಗುತ್ತೆ ಸಂಕಷ್ಟದ ಟೈಮ್ನಲ್ಲಿ ಇದು ದೊಡ್ಡ ಆಸರೆ ಆಗಬಹುದು ಫ್ಯಾಮಿಲಿಗೆ ಒಂದು ನೆಕ್ಸ್ಟ್ ಬೆನಿಫಿಟ್ ನಂಬರ್ ಟು ಮಾಸಿಕ ಆದಾಯ ಮನೆಯ ಯಜಮಾನ ಹೋದಮೇಲೆ ತಿಂಗಳ ಖರ್ಚಿಗೆ ಕಷ್ಟ ಆಗುತ್ತಲ್ವಾ ಅದಕ್ಕೆ ಈ ಪ್ಲಾನ್ ನಲ್ಲಿ ರಮೇಶ್ ಅವರು ಎಷ್ಟು ಪ್ರೀಮಿಯಂ ಕಡ್ತಾ ಇದ್ರು ಈ ಯುಲಿಪ್ ನಲ್ಲಿ ಇಲ್ಲಿ ಎಕ್ಸಾಂಪಲ್ಗೆ 10000 ಇಟ್ಕೊಂಡಿದೀವಿ ನಾವು ಅಷ್ಟೇ ಹಣವನ್ನ ಕಂಪನಿ ಅವರ ಕುಟುಂಬಕ್ಕೆ ಪ್ರತಿ ತಿಂಗಳು ಮಾಸಿಕ ಆದಾಯ ಮಂತ್ಲಿ ಇನ್ಕಮ್ ಈ ರೀತಿ ಕೊಡುತ್ತೆ ಇದು ಕನಿಷ್ಠ ಮೂರು ವರ್ಷಗಳ ಕಾಲ ಸಿಗುತ್ತೆ ಅಂದ್ರೆ ಕುಟುಂಬ ಚೇತರಿಸಿಕೊಳ್ಳೋಕೆ ಟೈಮ್ ಸಿಗೋತರ ಬೆನಿಫಿಟ್ ನಂಬರ್ ತ್ರೀ ಪ್ರೀಮಿಯಂ ಮನ್ನ ಮತ್ತು ಮೆಚುರಿಟಿ ಇದು ರಿಯಲ್ ಗೇಮ್ ಚೇಂಜರ್ ರಮೇಶ್ ಇಲ್ಲ ಅಂದಮೇಲೆ ಮುಂದೆ ಪ್ರೀಮಿಯಂ ಯಾರು ಕಟ್ಟುತಾರೆ ಪಾಲಿಸಿ ಡೆಡ್ ಇಲ್ಲ ಯಾರು ಕಟ್ಟೋ ಹಾಗಿಲ್ಲ ಮುಂದಿನ ಉಳಿದ ಎಲ್ಲಾ ಕಂತುಗಳನ್ನ ಕಂಪನಿನೇ ಕಟ್ಟಬೇಕು ವೇವರ್ ಆಫ್ ಪ್ರೀಮಿಯಂ ಅನ್ನು ಫೀಚರ್ ಇದೆ ಅದರಲ್ಲಿ ಪಾಲಿಸಿ ಕ್ಯಾನ್ಸಲ್ ಆಗಲ್ಲ ಕಂಟಿನ್ಯೂ ಆಗುತ್ತೆ ಹಾಗೆ ಪಾಲಿಸಿ ಅವಧಿ ಮುಗಿದಮೇಲೆ ಮಾರ್ಕೆಟ್ ಬೆಳೆದ ಆ ದೊಡ್ಡ ಮೊತ್ತದ ಫಂಡ್ ಮೆಚುರಿಟಿ ವ್ಯಾಲ್ಯೂ ಅದು ರಮೇಶ್ ಅವರ ಕುಟುಂಬಕ್ಕೆ ಸಿಗುತ್ತೆ ನೋಡಿ ಪಾಲಿಸಿ ಮಾಡಿಸಿದ್ದ ವ್ಯಕ್ತಿ ಹೋದ್ರು ಆದರೆ ಅವರು ಕಂಡಿದ್ದ ಕನಸು ಅವರು ಮಾಡಿದ್ದ ಪ್ಲಾನ್ ನಿಲ್ಲಿಲ್ಲ ಇದೆ ಯುಲಿಪ್ ಗಳ ಮೇನ್ ಫೀಚರ್ ಇನ್ಶೂರೆನ್ಸ್ ನ ಈ ಮಲ್ಟಿಪಲ್ ಬೆನಿಫಿಟ್ಸ್ನ ಟ್ರಿಪಲ್ ಬೆನಿಫಿಟ್ಸ್ ನ ಹೂಡಿಕೆಯ ಫ್ಲೇವರ್ ನೊಂದಿಗೆ ಪ್ಯಾಕೇಜ್ ಮಾಡುತ್ತೆ.

ಟ್ಯಾಕ್ಸ್ ಇಲ್ಲದ ಸಂಪತ್ತು ಇದು ವೈಟ್ ಅಂಡ್ ವೈಟ್ ಭಾರತದಲ್ಲಿ ಹಣ ಮಾಡೋದು ಎಷ್ಟು ಕಷ್ಟನೋ ಆ ಹಣಕ್ಕೆ ಟ್ಯಾಕ್ಸ್ ಕಟ್ಟೋದು ಕೂಡ ನೋವಿನ ವಿಚಾರ ನೀವು ಎಫ್ಡಿ ಮಾಡಿ ಬಡ್ಡಿ ಬಂದ ತಕ್ಷಣ ನಿಮ್ಮ ಸ್ಲ್ಯಾಬ್ ಪ್ರಕಾರ ಟ್ಯಾಕ್ಸ್ ಕಟ್ಟಬೇಕು. ಶೇರ್ ಮಾರ್ಕೆಟ್ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಲಾಭ ಬಂತು ಅಂದ್ರೆ ಅಲ್ಲೂ ಕೂಡ ಎಲ್ಟಿಸಿಜಿ ಎಸ್ಟಿಸಿಜಿ ಕಟ್ಟಬೇಕು. ಆದರೆ ಈ ಪ್ಲಾನ್ ನಲ್ಲಿ ಒಂದು ಟ್ಯಾಕ್ಸ್ ಲೂಪ್ ಹೋಲ್ ಅಥವಾ ವಿಶೇಷ ಸೌಲಭ್ಯ ಇದೆ. ನೀವು ವರ್ಷಕ್ಕೆ ಎರಡು. ಲಕ್ಷ ರೂಪಾಯಿ ಒಳಗಡೆ ಇಂತಹ ಯುಲಿಪ್ ಗಳಲ್ಲಿ ಪ್ರೀಮಿಯಂ ಇಟ್ಕೊಂಡಿದ್ರೆ ನೀವು ಅದರ ಬಿಲೋ ಇದ್ರೆ ನಿಮಗೆ ಬರೋ ಮೆಚುರಿಟಿ ಹಣ ಇದೆಯಲ್ಲ ಅದರಿಂದ ಸಂಪೂರ್ಣ ಟ್ಯಾಕ್ಸ್ ಫ್ರೀ ಆಗಿರುತ್ತೆ. ಪೂರ್ತಿ ಹಣ ನಿಮ್ಮ ಜೇಬಿಗೆ ಅಂಡರ್ ಸೆಕ್ಷನ್ 10 10ಡಿ ಅಷ್ಟೇ ಅಲ್ಲ ನೀವು ಕಟ್ಟೋ ಪ್ರತಿ ವರ್ಷ ಕಟ್ಟೋ ಪ್ರೀಮಿಯಂ ಮೇಲೂ ಕೂಡ ಸೆಕ್ಷನ್ 80ಸಿ ಅಡಿಯಲ್ಲಿ ಓಲ್ಡ್ ಟ್ಯಾಕ್ಸ್ ರಿಜಿಮ್ ಒಂದೂವರೆ ಲಕ್ಷ ರೂಪಾಯವರೆಗೂ ಟ್ಯಾಕ್ಸ್ ವಿನಾಯತಿ ಸಿಗುತ್ತೆ. ಎನ್ಆರ್ಐ ಗಳಿಗೂನು ಚಾನ್ಸ್. ಈ ವಿಡಿಯೋ ನೋಡ್ತಿರೋ ಎಷ್ಟೋ ಜನ ಕನ್ನಡಿಗರು ವಿದೇಶಗಳಲ್ಲೂ ಇದ್ದೀರಾ ಅಮೆರಿಕಾ ದುಬೈ ಯೂರೋಪ್ ನಲ್ಲಿರೋ ನಿಮಗೂ ಕೂಡ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ಎಲ್ಲೇ ಇದ್ರೂ ಕೂಡ ಭಾರತದ ಗ್ರೋತ್ ಸ್ಟೋರಿಯಲ್ಲಿ ನೀವು ಪಾಲ್ಗೊಳ್ಳೋ ಆಸಕ್ತಿ ಇದ್ದವರು ನೀವು ಕೂಡ ಕನ್ಸಿಡರ್ ಮಾಡಬಹುದು.

ಚೆಕ್ ಮಾಡಬಹುದು ಒಬ್ಬ ಎನ್ಆರ್ಐ ತಿಂಗಳಿಗೆ 18000 ರೂಪಾಯಿನ 10 ವರ್ಷಗಳ ಕಾಲ ಇನ್ವೆಸ್ಟ್ ಮಾಡಿದ್ರೆ ಮುಂದಿನ 20 ವರ್ಷಗಳಲ್ಲಿ ಭಾರತದ ಮಾರ್ಕೆಟ್ ಬೆಳೆದ್ರೆ ಅಂದಾಜು 15 16% ಗ್ರೋತ್ ಸಿಗುತ್ತೆ ಅನ್ನೋ ಕ್ಯಾಲ್ಕುಲೇಷನ್ ನಾವು ಮಾಡಿದ್ರೆ ಮೆಚುರಿಟಿ ಅಮೌಂಟ್ ಲಂಸಮ ಎರಡು ಕೋಟಿ ರೂಪಾಯಿ ತನಕನು ಟಚ್ ಆಗೋ ಪಾಸಿಬಿಲಿಟಿಸ್ ಇರುತ್ತೆ ಅಗೈನ್ ಇಟ್ ಡಿಪೆಂಡ್ ಆನ್ ಮಾರ್ಕೆಟ್ ಪರ್ಫಾರ್ಮೆನ್ಸ್ ಇಂಡಿಯನ್ ಎಕಾನಮಿ ಪರ್ಫಾರ್ಮೆನ್ಸ್ ಭಾರತದ ಎಕಾನಮಿ ನೆಕ್ಸ್ಟ್ ಗ್ರೋ ಆಗುತ್ತೆ ಅನ್ನೋ ಹೋಪ್ಸ್ ನಿಮಗಿದ್ರೆ ನೀವು ಇದನ್ನ ಕನ್ಸಿಡರ್ಮಾ ಡಬಹುದು ಡಾಲರ್ ಅಥವಾ ದಿನಾರನಲ್ಲಿ ದುಡಿದು ರೂಪಾಯಿನಲ್ಲಿ ಕೋಟಿ ಕೋಟಿ ಸಂಪತ್ತನ್ನ ಸೃಷ್ಟಿ ಮಾಡೋಕೆ ನೀವು ಯೋಚನೆ ಮಾಡಬಹುದು ಆಸಕ್ತಿ ಇದ್ರೆ ನಂಬಬಹುದಾ ರೆಕಾರ್ಡ್ಸ್ ಏನ್ ಹೇಳುತ್ತೆ ದುಡ್ಡು ಹಾಕೋಕ್ಕಿಂತ ಮುಂಚೆ ಟ್ರಾಕ್ ರೆಕಾರ್ಡ್ ನೋಡ್ಕೋಬೇಕು ಯಾವುದನ್ನು ಮುಂಚೆ ಫ್ಯೂಚರ್ ನಲ್ಲಿ ಹಿಂಗೆ ಆಗುತ್ತೆ ಅಂತ ಹೇಳಿ ಪ್ರಿಡಿಕ್ಟ್ ಮಾಡಕ್ಕೆ ಬರೋದಿಲ್ಲ ಭವಿಷ್ಯವಾಣಿ ನುಡಿಯಕ್ಕೆ ಬರೋದಿಲ್ಲ ಆದರೆ ಈ ಪ್ರಾಡಕ್ಟ್ ಗಳದ್ದು ಈ ಕಂಪನಿಗಳದ್ದು ಇದುವರೆಗಿನ ಪರ್ಫಾರ್ಮೆನ್ಸ್ ಏನಿದೆ ಟ್ರಯಾಕ್ ರೆಕಾರ್ಡ್ ಹೇಗೆ ಮೇಂಟೈನ್ ಮಾಡಿದಾರೆ ಅಂತ ನಾವು ಚೆಕ್ ಮಾಡಬಹುದು ಅದು ಎವಿಡೆನ್ಸ್ ಸಿಗುತ್ತೆ ನಿಮಗೆ ಅಂಕಿ ಅಂಶ ಸಿಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments