ಕೊನೆಗೂ ಕರ್ನಾಟಕ ರಾಜ್ಯ ಸರ್ಕಾರದಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸಂಬಂಧಪಟ್ಟಂತೆ ಹೊಸದಾಗಿ ನೋಟೀಸ್ ಪ್ರಕಟ ಮಾಡಿದ್ದಾರೆ. ಅಧಿಸೂಚನೆ ರಿಲೀಸ್ ಮಾಡಿದಂತ ಡೇಟ್ 31 2026 ರಂದು ಅಧಿಸೂಚನೆ ಪ್ರಕಟ ಆಗಿದೆ. ಈ ಒಂದು ನೋಟೀಸ್ದಲ್ಲಿ ಏನು ಮಾಹಿತಿ ತಿಳಿಸಿಕೊಟ್ಟಿದ್ದಾರೆ ಎಷ್ಟು ಹುದ್ದೆಗಳ ಬಗ್ಗೆ ಮಾಹಿತಿ ಇರತ್ತೆ ಮತ್ತು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಸ್ಪಷ್ಟನ ಮಾಹಿತಿಯನ್ನ ತಿಳಿಸಿಕೊಡ್ತೇನೆ ಯಾರ್ಯಾರು ಕರ್ನಾಟಕ ರಾಜ್ಯದಲ್ಲಿ 2026 ರಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯನ್ನ ಪಡಿಬೇಕು ಅಂತ ಇದ್ದಾರಲ್ಲ ವಿಡಿಯೋ ಕೊನಕ ನೋಡಿ ಮತ್ತೆ ನಿಮ್ಮ ಅನಿಸಿಕೆಗಳು ತುಂಬಾ ಇರುತ್ತೆ.
ಈಗ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಅಂದ್ರೆ ವಿಲೇಜ್ ಅಕೌಂಟೆಂಟ್ ಸುಮಾರು 500 ಪೋಸ್ಟ್ಗಳು ಖಾಲಿ ಇರತ್ತೆ ಹೇಳಿ ಈ ಒಂದು 500 ಪೋಸ್ಟ್ಗಳಿಗೆ ನೇಮಕಾತೆ ಆಗ್ತಾ ಇದೆ ಇದೊಂದು ಒಳ್ಳೆಯ ವಿಚಾರ ಸುಮಾರು 1500 ಪೋಸ್ಟ್ ನೇಮಕತೆ ಮಾಡಬೇಕು ಅಂತ ಹೇಳಿ 2024 ಮತ್ತು 25ನೇ ಸಾಲಿನಲ್ಲಿ ಹೇಳಿದ್ರು ಅದರಲ್ಲಿ 1000 ಪೋಸ್ಟ್ ಹದವರ್ಷ ನೇಮಕತೆ ಆಯ್ತು ಅದರ ಬಳಿಕ ಈಗ ಉಳಿದಂತ ಪೋಸ್ಟ್ ಎಷ್ಟು ಹೇಳಿ 500 ಟೋಟಲ್ ಆಗಿ 1500 ಹೇಳಿದ್ರು 1000 ನೇಮಕಾತೆ ಆಯ್ತು ಇನ್ನು ಉಳಿದಂತ ಪೋಸ್ಟ್ 500 ಆ ಒಂದು 500 ನೇಮಕಾತೆ ಈ ವರ್ಷ ಈಗ ಪ್ರಸ್ತುತ 2026 ರಲ್ಲಿ ನೇಮಕಾತೆ ಮಾಡಬೇಕು ಅಂತ ಹೇಳಿ ಈಗ ಅಧಿಸೂಚನೆ ಸಂಬಂಧಪಟ್ಟಂತೆ ಮಾಹಿತಿಯನ್ನ ತಿಳಿಸಿಕೊಟ್ಟಿದ್ದಾರೆ ಇದರಲ್ಲಿ ಏನು ತಿಳಿಸಿಕೊಟ್ಟಿದ್ದಾರೆ ಸ್ವಲ್ಪ ಸ್ಪಷ್ಟನೆ ನೋಡ್ಕೊಳ್ಳಿ ಇಲ್ಲಿ ನೋಡಿ ಇದು ಬಂದಿರುವಂತ ಡೇಟ್ 31 2026 ಇದು ನಿಮಗೆ ಅರ್ಥ ಆಯ್ತು ನೋಡಿ ಇಬ್ಬರಿಂದ ಎಲ್ಲಿ ತನಕ ಏನೇನು ಕಳಿಸಿ ಕೊಟ್ಟಿದ್ದಾರೆ.
ಈಗಾಗಲೇ ಅನುಮತಿ ಕೂಡ ಸಿಕ್ಕಿದೆ ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕಿದೆ ಹೌದು ಕೊನೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕಿದೆ ಕರ್ನಾಟಕ ರಾಜ್ಯದಲ್ಲಿರುವಂತ ಜಿಲ್ಲಾಧಿಕಾರಿಯಿಂದ ಅನುಮತಿ ಸಿಗಬೇಕಾಗಿದೆ ಇದು ಒಂದೇ ಬಾಕಿ ಹೇಳಿರೋದು ಏನ ಹೇಳಿದೆ ನಾನು ಕರ್ನಾಟಕ ರಾಜ್ಯ ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕಿದೆ ಜಿಲ್ಲಾಧಿಕಾರಿಗಳಿಂದ ಈಗ ಯಾವಯಾವ ಒಂದು ಜಿಲ್ಲೆಯಲ್ಲಿ ಎಷ್ಟಷ್ಟು ಪೋಸ್ಟ್ ಖಾಲಿ ಇದ್ದಾವೆ ಅದರ ಬಗ್ಗೆ ನೋಟೀಸ್ ಕಳಿಸಿಕೊಡಿ ಅಂತ ಹೇಳಿ ಒಬ್ಬರು ಲೆಟರ್ನ್ನ ಕಳಿಸಿಕೊಟ್ಟಿದ್ದಾರೆ ಇದು ನೋಡಿ ಇವರಿಂದ ಕರ್ನಾಟಕ ಅಪರ ಮುಖ್ಯ ಕಾರ್ಯದರ್ಶಿ ಕಂದಾಯ ಇಲಾಖೆ ಕಂದಾಯ ಇಲಾಖೆಯಿಂದ ಕರ್ನಾಟಕ ರಾಜ್ಯದಲ್ಲಿರುವಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಒಂದು ಮಾಹಿತಿಯನ್ನ ಈ ಒಂದು ಲೆಟರ್ನ್ನ ಕಳಿಸಿಕೊಟ್ಟಿದ್ದಾರೆ ವಿಷಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ನೇರ ನೇಮಕಾತೆ ಬರ ಭರ್ತಿ ಮಾಡುವ ಕುರಿತಂತ ತಿಳಿಸಿಕೊಟ್ಟೆ ತುಂಬಾ ಜನ ನೇರಮಕಾತೆ ಅಂದ್ರೆ ಪರೀಕ್ಷೆ ಇರೋದಿಲ್ಲ ಅಂತ ಅನ್ಕೊತೀರಾ ಇದು ಪರೀಕ್ಷೆ ಇರುತ್ತೆ ಹುಚ್ಚಾಗಬೇಡಿ ಯಾರು ಕೂಡ ಪರೀಕ್ಷೆ ಇರುತ್ತೆ ತುಂಬಾ ಜನ ಹಂಗೆ ಅನ್ಕೊಂತೀರಾ ನಾನು ಕೂಡ ತಮ್ಮೇಳನಲ್ಲಿ ನೇರನೇಮಕತೆ ಅಂತ ಹಾಕ್ತೇನೆ.
ಪರೀಕ್ಷೆ ಇಲ್ಲ ಅಂತ ಅನ್ಕೊಂತೀರಾ ಪರೀಕ್ಷೆ ಇರುತ್ತೆ ಅರ್ಥ ಮಾಡಿಕೊಳ್ಳಿ ಪರೀಕ್ಷೆ ಇರತೆ ತುಂಬಾ ಜನ ನೇರನೇಮಕತೆ ಅಂದ್ರೆ ನೇರವಾಗಿ ಆಯ್ಕೆ ಮಾಡ್ತಾರೆ ಅಂತ ಅನ್ಕೊಂಡಿದ್ದೆ ನಾನು ಕೂಡ ಮೊದಲೇ ಹಂಗೆ ಅನ್ಕೊಂಡಿದ್ದೆ ಆಮೇಲೆ ಗೊತ್ತಾಯ್ತು ಸರ್ಕಾರ ಹೇಳ್ತಾ ಇರೋದು ನಿಜನ ಅಥವಾ ನೀವು ಹೇಳ್ತಾ ಇರೋದು ನಿಜಾನ ಅಂತ ಒಂದು ಗೊತ್ತಾಗ್ತಲ್ಲ ಆಮೇಲೆ ನೋಟೀಸ್ ನೋಡಿದಾಗ ನೇರ್ನೇಮಕತೆ ಅಂದ್ರೆ ಪರೀಕ್ಷೆ ಇರುತ್ತೆ ಅಂತ ಆಮೇಲೆ ಗೊತ್ತಾಯ್ತು ಇಲ್ಲಿ ನೋಡಿ ಏನು ತಿಳಿಸಿಕೊಟ್ಟಿದ್ದಾರೆ ಇಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಅಂದ್ರೆ ಗ್ರಾಮ ಲೆಕ್ಕಾಧಿಕಾರಿ ಅಧಿಕಾರ ಇದಕ್ಕೆ ಸಂಬಂಧಪಟ್ಟಂತೆ ಈಗ ಆರ್ಥಿಕ ಇಲಾಖೆ ಸಹಮತಿ ನೀಡಿರುತ್ತದೆ ಆದ್ದರಿಂದ ಈ ಒಂದು ಕಂದಾ ಇಲಾಖೆ ಅಧಿಕಾರಿಗಳು ಕಾರ್ಯದರ್ಶಿಗಳು 71 2026ರ ಒಳಗಾಗಿ ಜಿಲ್ಲಾವಾರಿಗೆ ಸಂಬಂಧಪಟ್ಟಂತೆ ಮಾಹಿತಿ ಕೊಡಿ ಅದನಂತರ ಅರ್ಜಿಗಳು ಪ್ರಾರಂಭ ಮಾಡಿ ಅಂತಹೇಳಿ ಸ್ಪಷ್ಟನೆ ಹೇಳಿಕೆ ಕೊಟ್ಟಿದ್ದಾರೆ ಇನ್ನ ಇದೇ ತಿಂಗಳನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಕ್ಲಿಯರ್ ಕಟ್ ಆಗಿ ಆಫೀಸ್ ಅಲ್ಲಿ ಇರುವಂತ ನೋಟೀಸ್ ಬರುತ್ತೆ ಆ ಒಂದು ನೋಟೀಸ್ ಬಂದ್ರೆ ವಿಡಿಯೋ ಮಾಡಿ ತಿಳಿಸಿಕೊಡ್ತಾನೆ ಇಷ್ಟ ಆಗಿರುತ್ತೆ ಈ ಒಂದು ನೋಟೀಸ್ ದಲ್ಲಿ ಇರುವಂತ ಮಾಹಿತಿ ಕಂದ ಇಲಾಖೆ ಕಾರ್ಯದರ್ಶಿಗಳು ಎಲ್ಲ ಒಂದು ಕರ್ನಾಟಕ ರಾಜ್ಯದಲ್ಲಿರುವಂತ ಜಿಲ್ಲಾಧಿಕಾರಿಗಳಿಗೆ.
ಈ ಒಂದು 500 ನೇಮಕಾತಿ ಪೋಸ್ಟ್ ಇದಾವೆ ಅದ ನೇಮಕಾತಿ ಮಾಡಿಕೊಳ್ಳಿ ಜಿಲ್ಲಾವಾರಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನ ಕೊಡಿ ಅಂತ ಹೇಳಿ ಇದನ್ನ ಕಳಿಸಿಕೊಟ್ಟಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾವಾರು ಯಾವ ಒಂದು ಜಿಲ್ಲೆಯಲ್ಲಿ ಎಷ್ಟಷ್ಟು ಪೋಸ್ಟ್ ಖಾಲಿ ಇದ್ದಾವೆ ಯಾವಒಂದು ಪಂಚಾಯತಿಗಳಲ್ಲಿ ಎಷ್ಟ ಪೋಸ್ಟ್ ಖಾಲಿ ಇದ್ದಾವೆ ಅದರ ಬಗ್ಗೆ ಸ್ಪಷ್ಟ ಬರುತ್ತೆ ಅದು ಬತ್ತಂದ್ರೆ ವಿಡಿಯೋ ಮಾಡಿ ತಿಳಿಸಿಕೊಡ್ತೇನೆ. ಈಗ ಕೊನೆಗೂ ಕರ್ನಾಟಕ ಆರ್ಥಿಕ ಇಲಾಖೆಯಿಂದ ಸಹಮತಿ ಕೊಟ್ಟಿದೆ ಅದಂತರ ಯಾವುದೇ ರೀತಿಯಾಗಿಲ್ಲ ಸಹಮತಿ ಸಿಕ್ಕಿದೆ. ಇನ್ನು ಕರ್ನಾಟಕ ರಾಜ್ಯ ಇಲಾಖೆಗಳಿಂದ ನೋಟೀಸ್ ಮಾತ್ರ ರಿಲೀಸ್ ಮಾಡೋದು ಬಾಕಿ ಇದೆ. ಇನ್ನು ಮೊದಲಿಗೆ ಜಿಲ್ಲಾವರಲ್ಲಿ ರಿಲೀಸ್ ಮಾಡ್ತಾರೆ ಅದನಂತರ ಕೊನೆಯದಾಗಿ ಅಧಿಸೂಚನ ಕಡೆ ಬರುತ್ತೆ 500 ಆತಂದ್ರೆ ಯಾರು ಕೂಡ ಟೆನ್ಶನ್ ತಗೋಬೇಡಿ ನಾನು ನಿಮಗೆ ವಿಡಿಯೋ ಮಾಡಿ ತಿಳಿಸ ತಿಳಿಸ್ತೇನೆ. ಇದಕ್ಕಿಂತ ಮೊದಲಿಗೆ ಅಪ್ಡೇಟ್ ನಮ್ಮೊಂದು ಇನ್ಸ್ಟಾದಲ್ಲಿ ಬರುತ್ತೆ. ನಾನು ನೋಟಿಸ್ ಆದ ತಕ್ಷಣ 10 ಅಥವಾ 20 ನಿಮಿಷದಲ್ಲಿ ಅಲ್ಲಿ ಅಪ್ಲೋಡ್ ಮಾಡಿರ್ತೇನೆ.


