ಒಂದು ಕಾಲದಲ್ಲಿ ಭಾರತದಲ್ಲಿ ಯಾರ ಕೈಲ್ಲಿ ನೋಡಿದ್ರು ಚೀನಿ ಕಂಪನಿಯ ಮೊಬೈಲ್ ಇರ್ತಾ ಇದ್ವು tok ಅದು ಇದು ಅಂತ ಮೊಬೈಲ್ನಲ್ಲಿ ಚೀನಿ ಆಪ್ ಗಳ ಹಾವಳಿ ಇರ್ತಾ ಇತ್ತು ಬಟ್ಟೆಯಿಂದ ಬಾಲ್ಕನಿಯ ಫರ್ನಿಚರ್ ವರೆಗೆ ಎಲ್ಲಿ ನೋಡಿದ್ರು ಡ್ರಾಗನ್ ಕಂಪನಿಗಳದೆ ದರ್ಬಾರ್ ಇರ್ತಾ ಇತ್ತು ಆದರೆ ಗಲ್ವಾನ್ ಗಡಿ ಸಂಘರ್ಷದಿಂದ ಇದೆಲ್ಲದಕ್ಕೂ ಬ್ರೇಕ್ ಬಿದ್ದು ಚೀನಿ ಕಂಪನಿ ಮರೀಚಿಕೆ ಆದದ್ವು ಆದರೀಗ ಭಾರತ ಚೀನಾ ಸಂಘರ್ಷದ ಹಿಮ ಕರಗಿದ್ದು ದೇಶದಲ್ಲಿ ದಲ್ಲಿ ಮತ್ತೆ ಚೀನಿ ಕಂಪನಿಗಳ ಪ್ರವಾಹ ಆಗ್ತಾ ಇದೆ. ಮೊಬೈಲ್ ನಿಂದ ಎಲೆಕ್ಟ್ರಿಕ್ ಬೈಕ್ ವರೆಗೆ ಚೀನಾ ಹೂಡಿಕೆಯ ಸುರಿಮಳೆ ಸುರಿತಾ ಇದೆ. ಸಾಲು ಸಾಲು ಜಾಯಿಂಟ್ ವೆಂಚರ್ ಒಪ್ಪಂದಗಳಾಗ್ತಿವೆ ಭಾರತೀಯ ಕಂಪನಿಯೊಂದಿಗೆ ಜಾಯಿಂಟ್ ವೆಂಚರ್ ನಲ್ಲಿ ಚೀನಿ ಕಂಪನಿಗಳು ನುಗ್ತಾ ಇದ್ದಾವೆ. ಹಾಗಿದ್ರೆ ಯಾವ ಯಾವ ಕ್ಷೇತ್ರದಲ್ಲಿ ಡ್ರಾಗನ್ ಕಾಲಡೋಕೆ ನೋಡ್ತಾ ಇದೆ. ಭಾರತಕ್ಕೆ ಇದು ಒಳ್ಳೆದ ಚೀನಾಗೆ ಹೀಗೆ ಕಂಪ್ಲೀಟ್ ಬಾಗಿಲು ತೆರೆಯೋದು ಸರಿನಾ? ಎಲ್ಲವನ್ನ ನೋಡ್ತಾ ಹೋಗೋಣ ಕಡೆತನಕ ಮಿಸ್ ಮಾಡದೆ ನೋಡಿ. ಭಾರತ ಚೀನಾ ಪ್ಯಾಚಪ್ ಜಂಟಿ ಒಪ್ಪಂದಗಳ ಸುರಿಮಳೆ. ಎಸ್ ಸ್ನೇಹಿತರೆ ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಭಾರತ ಚೀನಿ ಆಪ್ ಗಳನ್ನ ಬ್ಯಾನ್ ಮಾಡಿ ಚೀನಿ ಹೂಡಿಕೆ ಮೇಲೆ ಸಂಪೂರ್ಣ ನಿರ್ಬಂಧ ಹೇರಿ ಭಾರತದಲ್ಲಿ ಡ್ರಾಗನ್ ಕಾಲಿಡದಂತೆ ಮಾಡಿತ್ತು. ಕೇವಲ ಅನಿವಾರ್ಯ ಕ್ಷೇತ್ರಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಟ್ಟಿತ್ತು.
ಆದರೆ ಹೂಡಿಕೆಗಂತೂ ಸಂಪೂರ್ಣ ವಿರಾಮ ಹಾಗಿತ್ತು ಚೀನಿಯರು ಹೂಡಿಕೆ ಮಾಡಂಗಿಲ್ಲ ಅಂತ ಅವರಿಗೆ ಕಷ್ಟ ಅವರು ಹೂಡಿಕೆ ಬರಬಾರದು ಆ ರೀತಿ ಮಾಡಿಬಿಟ್ಟಿದ್ರು ಆದರೆ ಟ್ರಂಪ್ ಕೃಪ ಕಟಾಕ್ಷ ವೈರಿಗಳಾಗಿದ್ದ ಭಾರತ ಚೀನಾ ಮತ್ತೆ ಕೈ ಕೈ ಹಿಡಿಕೊಂಡು ಓಡಾಡುತ್ತಿವೆ. ಭಾರತ ಮತ್ತೆ ಚೀನಾಗೆ ತನ್ನ ಬಾಗಿಲನ್ನ ಓಪನ್ ಮಾಡಿದೆ. ಪರಿಣಾಮ ಸಾಲು ಸಾಲು ಭಾರತದ ಕಂಪನಿಗಳು ಕೆಂಪು ರಾಷ್ಟ್ರದ ಕೈ ಹಿಡಿದು ಮಾರ್ಕೆಟ್ಗೆ ಬರ ಮಾಡಿಕೊಳ್ಳುತ್ತಿವೆ. ಮುಂಚಿನಿಂದಲೂ ಲಾಸ್ಟ್ ಒನ್ ಟೂ ಇಯರ್ಸ್ ಇಂದ ಸಂಬಂಧ ಸರಿ ಮಾಡಿಕೊಳ್ಳೋ ಪ್ರಯತ್ನ ನಡೀತಾ ಇತ್ತು ಅವಾಗಿಂದಲೇ ಚರ್ಚೆ ಶುರುವಾಗಿತ್ತು ಚೀನಿ ಇನ್ವೆಸ್ಟ್ಮೆಂಟ್ಗೆ ಓಪನ್ ಅಪ್ ಮಾಡಬೇಕು ಹಾಗೆ ಹೀಗೆ ಅಂತ ಒಂದೊಂದೇ ಸಣ್ಣ ಪುಟ್ಟ ಜಾಯಿಂಟ್ ವೆಂಚರ್ ಗಳು ಬರೋಕೆ ಶುರುವಾಗಿದ್ವು ಸಂಬಂಧ ಸುಧಾರಿಸಿಕೊಳ್ತಾ ಇತ್ತು ಪಿಎಂ ಕೂಡ ಆ ರೀತಿ ಹೇಳಿಕೆ ಕೊಟ್ಟಿದ್ರು ಆ ಕಡೆ ಚೀನಾನು ಹಂಗೆ ಹೇಳಿಕೆ ಕೊಟ್ಟಿದ್ರು ಆದರೆ ಟ್ರಂಪ್ ಬಂದಮೇಲೆ ಇನ್ನಷ್ಟು ವೇಗ ಪಡ್ಕೊಂಡಿದೆ ಈ ಕೆಲಸ ಸಂಬಂಧ ಸುಧಾರಿಸಿಕೊಳ್ಳು ಕೆಲಸ ಅದರಲ್ಲೂ ಎಲೆಕ್ಟ್ರಾನಿಕ್ಸ್ ಎಲೆಕ್ಟ್ರಾನಿಕ್ಸ್ ಬಿಡಿಭಾಗ ಬ್ಯಾಟರಿ ಕ್ಷೇತ್ರದಲ್ಲಿ ಡ್ರಾಗನ್ ನುಗ್ತಾ ಇದೆ ಮೊದಲೇಚ ಚೀನಿ ಕಂಪನಿಗಳು ಭಾರತಕ್ಕೆ ಕಾಲಿಡೋಕೆ ಹಾತೊರಿತಾ ಇದ್ವು ಬಿಗ್ ಮಾರ್ಕೆಟ್ ನಮಗೆ ಬೇಕು ಅಂತ ಮೋದಿ ಜಿನ್ಪಿಂಗ್ ಕೈ ಕುಲಾಯಿಸಿದ್ದೆ ತಡ ನಾ ಮುಂದು ನೀ ಮುಂದು ಅಂತ ಹಾರ್ತಾ ಇದ್ದಾರೆ ಕಂಪನಿಗಳು ಭಾರತದ ಬೆಲಿ ಒಳಗಡೆ ಎಲೆಕ್ಟ್ರಾನಿಕ್ಸ್ ಚೀನಾ ಆಪೋಷಣ ಚೀನಿ ಕಂಪನಿಗಳು ಹೆಚ್ಚು ಟಾರ್ಗೆಟ್ ಮಾಡ್ತಿರೋದು ಎಲೆಕ್ಟ್ರಾನಿಕ್ಸ್ ಬಿಡಿಭಾಗ ಕ್ಷೇತ್ರವನ್ನ ಯಾಕಂದ್ರೆ ಇಲ್ಲಿ ಭಾರತ ಎಲೆಕ್ಟ್ರಾನಿಕ್ಸ್ ಕಾಂಪೋನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್ ಈಸಿಎಂಎಸ್ ಅಡಿಯಲ್ಲಿ 22000 ಕೋಟಿ ರೂಪಾಯಿ ಇನ್ಸೆಂಟಿವ್ ಆಫರ್ ಮಾಡಿದೆ ಹೀಗಾಗಿ ಸಾಕಷ್ಟು ಚೀನಿ ಕಂಪನಿಗಳು ಜಾಯಿಂಟ್ ವೆಂಚರ್ ಅಥವಾ ಜಂಟಿ ಒಪ್ಪಂದಕ್ಕೆ ಅರಿತ್ಯ ಹಾಕಿದ್ದಾರೆ. ಎಲೆಕ್ಟ್ರಿಕ್ ಉಪಕರಣದಲ್ಲಿ ಬಳಸೋ ಪಿಸಿಬಿಸ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ಸ್ ಡಿಸ್ಪ್ಲೇ ಮಾಡ್ಯೂಲ್ಸ್ ಕ್ಯಾಮೆರಾ ಸಬ್ ಅಸೆಂಬ್ಲಿ ಉಪಕರಣಗಳು ಮತ್ತು ಬ್ಯಾಟರೀಸ್ ಅನ್ನ ನಾವು ತಯಾರಿಸ್ತೀವಿ ಅಂತ ಭಾರತಕ್ಕೆ ಬಂದು ಮ್ಯಾನುಫ್ಯಾಕ್ಚರ್ ಮಾಡ್ತೀವಿ ಅಂತ ಹೇಳಿ ಬರ್ತಾ ಇದ್ದಾರೆ.
ಭಾರತದ ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ಮ್ಯಾ ನುಫ್ಯಾಕ್ಚರರ್ ಡಿಕ್ಸೆನ್ ಟೆಕ್ನಾಲಜಿಸ್ ಇವ್ರು Samsung, Motorola, Oppo ಈ ರೀತಿ ಕಂಪನಿಗಳಿಗೆ ಸ್ಮಾರ್ಟ್ ಫೋನ್ ಅಸೆಂಬಲ್ ಮಾಡೋದು, ಟಿವಿ ವಾಷಿಂಗ್ ಮಷೀನ್ ಮಾಡ್ಕೊಡೋದು, ಇಂತಹ ಕಾಂಟ್ರಾಕ್ಟ್ ಮ್ಯಾನುಫ್ಯಾಕ್ಚರಿಂಗ್ ಅನ್ನ ಮಾಡ್ಕೊಡೋ ಕಂಪನಿ ಡಿಕ್ಸನ್ ಟೆಕ್ನಾಲಜಿಸ್. ಈ ಕಂಪನಿ ಈಗ ಚೀನಾದ ಚಾಂಗ್ ಚಿಂಗಜು ಹಾಯ್ ಅನ್ನೋ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದಿಗೆ ಜಾಯಿಂಟ್ ವೆಂಚರ್ ಮಾಡೋದಕ್ಕೆ ರೆಡಿಯಾಗಿದೆ. 2020ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಕಾನೂನ ಪ್ರಕಾರ ಯಾವುದೇ ಕಂಪನಿ ಭಾರತದೊಂದಿಗೆ ಗಡಿ ಹೊಂದಿರೋ ರಾಷ್ಟ್ರಗಳಿಂದ ಎಫ್ಡಿಐ ಅಥವಾ ವಿದೇಶಿ ಹೂಡಿಕೆ ಪಡೆಬೇಕು ಅಂದ್ರೆ ಸರ್ಕಾರದ ಅನುಮತಿ ಪಡೆಬೇಕು ವಿಶೇಷವಾಗಿ ಚೀನಾ ಹೂಡಿಕೆಯನ್ನ ಟಾರ್ಗೆಟ್ ಮಾಡಿಕೊಂಡು ಈ ರೀತಿ ಹೆಜ್ಜೆಯನ್ನ ಭಾರತ ಇಟ್ಟಿತ್ತು ಈ ಕಾನೂನನಂತೆ ಈಗ ಡಿಕ್ಸon ಪ್ರೆಸ್ ನೋಟ್ 3 ಅಪ್ಲಿಕೇಶನ್ ಸಲ್ಲಿಸೋಕೆ ಮುಂದಾಗಿದೆ. ಚೀನಿ ಕಂಪನಿಯೊಂದಿಗೆ ಸೇರಿ ಲ್ಯಾಪ್ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಬಿಡಿ ಭಾಗ ರೆಡಿ ಮಾಡ್ತೀವಿ. ಜಾಯಿಂಟ್ ವೆಂಚರ್ ಮಾಡ್ಕೊಂಡು ಮ್ಯಾನುಫ್ಯಾಕ್ಚರ್ ಮಾಡ್ತೀವಿ ಅಂತ ಹೊರಟಿದ್ದಾರೆ. ಡಿಕ್ಸನ್ ಆಲ್ರೆಡಿವೋo hಚ್ಕೆಸಿ ಅಂತಹ ಚೀನಿ ಕಂಪನಿಯೊಂದಿಗೆ ಜಾಯಿಂಟ್ ವೆಂಚರ್ ಮಾಡೋಕೆ ಅರ್ಜಿ ಹಾಕಿತ್ತು. ಅವು ಪೆಂಡಿಂಗ್ ನಲ್ಲಿವೆ. ಅಂದ್ರೆ ಲಾಂಗ್ ಚೇರ್ ಅನ್ನೋ ಶಾಂಗೈ ಮೂಲದ ಕಂಪನಿಯೊಂದಿಗಿನ ಅರ್ಜಿ ಇತ್ತೀಚಿಗಷ್ಟೇ ಕ್ಲಿಯರ್ ಆಗಿದೆ. ಈಗ ಅವುಗಳ ಜೊತೆಗೆ ಹೊಸ ಅರ್ಜಿ ಸೇರಿಸ್ತಾ ಇದೆ.
ಅದೇ ರೀತಿ ಚೀನಾದ ಹೋಂ್ ಅಪ್ಲಯನ್ಸಸ್ ದೈತ್ಯ ಹಯರ್ ಕೂಡ ತನ್ನ ಭಾರತದ ಸಬ್ಸಿಡರಿಯಲ್ಲಿ 49% ಶೇರನ್ನ ಮಾರ್ತಾ ಇದೆ. ಈ ಮೂಲಕ ಭಾರತದ ಕಂಪನಿಯಾಗಿ ರಿಜಿಸ್ಟರ್ ಆಗೋಕೆ ನೋಡ್ತಾ ಇದೆ. ಇಂಡಿಯನ್ ಕಂಪನಿ ಆಗೋಕೆ ಏರ್ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಇವರೊಂದಿಗೆ ಮಾತನಾಡ್ತಾ ಇದ್ದಾರೆ ಅನ್ನೋ ಮಾಹಿತಿ ಇದೆ. ಅದೇ ರೀತಿ ಭಗವತಿ ಪ್ರಾಡಕ್ಟ್ಸ್ ಅಥವಾ ಮೈಕ್ರೋಮ್ಯಾಕ್ಸ್ ನ ಓನರ್ ರಾಹುಲ್ ಶರ್ಮ ಕೂಡ ಚೀನಿ ಕಂಪನಿಗಳೊಂದಿಗೆ ಜಾಯಿಂಟ್ ವೆಂಚರ್ ಲಾಂಚ್ ಮಾಡ್ತೀವಿ ಅಂತ ಹೇಳಿಕೊಂಡಿದ್ದಾರೆ. ಶೀಘ್ರದಲ್ಲಿ ಚೀನಾಗೆ ಹೋಗ್ತಾರೆ ಅನ್ನೋ ಮಾಹಿತಿ ಕೂಡ ಇದೆ ಹೀಗೆ ಸಾಲು ಸಾಲು ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರರ್ಸ್ ಚೀನಾ ಜೊತೆಗೆ ಕೈ ಜೋಡಿಸಿ ಜಾಯಿಂಟ್ ವೆಂಚರ್ ನಲ್ಲಿ ಇಂಡಿಯನ್ ಕಂಪನಿ ಚೈನಾ ಕಂಪನಿ ಸೇರಿಕೊಂಡು ಒಂದು ಕಂಪನಿ ಮಾಡ್ಕೊಂಡು ಜಾಯಿಂಟ್ ವೆಂಚರ್ ಮಾಡ್ಕೊಂಡು ಜೆವಿ ಮಾಡ್ಕೊಂಡು ಹೊಸ ಕಂಪನಿ ಭಾರತದಲ್ಲಿ ಲಾಂಚ್ ಮಾಡ್ತಾ ಇದ್ದಾರೆ. ಇನ್ನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಸ್ಸಾಂ ಮೇಘಾಲಯಕ್ಕೆ ಸಿಕ್ಸ್ ನೈಟ್ ಸೆವೆನ್ ಡೇ ಟ್ರಿಪ್ ಅನ್ನ ಆಯೋಜಿಸಿದೆ. ಕಾಮಾಖ್ಯ ಶಕ್ತಿಪೀಠ, ಗುವಾಹಟಿ, ಮೌಲ್ಯಾಂಗ್ ಕ್ಲೀನೆಸ್ಟ್ ವಿಲೇಜ್ ಇನ್ ಏಷ್ಯಾ, ದ್ವಾಕಿ ರಿವರ್, ಶಿಲಾಂಗ್, ಚಿರಾಪುಂಜಿ ಸೆವೆನ್ ಸಿಸ್ಟರ್ ವಾಟರ್ ಫಾಲ್ಸ್ ಹಾಗೆ ಕಾಜಿರಂಗ ನ್ಯಾಷನಲ್ ಪಾರ್ಕ್ ಸಫಾರಿ ಎಲ್ಲ ಹೋಗೋದಿರುತ್ತೆ. ಆಫರ್ ಪ್ರೈಸ್ ಕೇವಲ 65,700 ರೂ. ಮಾತ್ರ ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ 24/7 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಕೂಡ ಇರುತ್ತೆ ಹೊರಡೋ ದಿನ ನವೆಂಬರ್ 6 2025 ಕೆಲವೇ ಸೀಟುಗಳು ಲಭ್ಯ ಇದೆ ಆಸಕ್ತರು ಈ ನಂಬರ್ ಗೆ ಕಾಲ್ ಮಾಡಿ ನಿಮ್ಮ ಸೀಟನ್ನು ಕೂಡ ಬುಕ್ ಮಾಡಿ ಬನ್ನಿ.
ವಿವಿ ಕ್ಷೇತ್ರಕ್ಕೂ ಡ್ರ್ಯಾಗನ್ ಚೀನಿ ಎಂಟ್ರಿ ಕೇವಲ ಎಲೆಕ್ಟ್ರಾನಿಕ್ಸ್ ಗೆ ಮಾತ್ರ ಅಲ್ಲ ಉದಯನ್ಮುಖ ಕ್ಷೇತ್ರವಾಗಿರೋ ಎಲೆಕ್ಟ್ರಿಕ್ ವಾಹನ ತಯಾರಿಕೆಗೂ ಕೂಡ ಬರ್ತಾ ಇದಾರೆ ಎಂ ಜಿ ಮೋಟಾರ್ಸ್ ಹೆಸರಿಗಿದು ಬ್ರಿಟಿಷ್ ಬ್ರಾಂಡ್ ಆದರೆ ಸದ್ಯಎಸ್ಎಐಸಿ ಸೈಕ್ ಮೋಟಾರ್ಸ್ ಅನ್ನೋ ಚೀನಿ ಕಂಪನಿ ಇದರ ಓನರ್ ಈಗ ಈಎಂಜಿ ಭಾರತದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸೋಕೆ ನೋಡ್ತಾ ಇದೆ 2019 ರಲ್ಲಿಎಂಜಿ ಭಾರತದ ದಿಗ್ಗಜ ಕಂಪನಿ ಜಿಂದಾಲ್ ಸ್ಟೀಲ್ ಅಥವಾ ಜೆಎಸ್ಡಬ್ ಗ್ರೂಪ್ ಜೊತೆಗೆ ಜಾಯಿಂಟ್ ವೆಂಚರ್ ಮಾಡಿಕೊಂಡಿತ್ತು ಆದರೆ ಭಾರತ ನಿರ್ಬಂಧ ಹೇರಿದ್ದರಿಂದ 2023 ರಲ್ಲಿಎಂಜಿ ತನ್ನ ಶೇರನ್ನ ಕಮ್ಮಿ ಮಾಡಿಕೊಂಡಿತ್ತು ಆದರೆಈಗ ಮತ್ತೆ ತನ್ನ ಪಾಲನ್ನ ಹೆಚ್ಚು ಮಾಡ್ಕೋಬೇಕು ಅಂತ ಹೊರಟಿದ್ದಾರೆ ಅದು ಆಲ್ರೆಡಿ ಇಂಡಿಯಾ ಚೈನಾ ಜಾಯಿಂಟ್ ವೆಂಚರ್ ಈ ಮೂಲಕ ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲೂ ಕೂಡ ಆರ್ಬಡಿಸೋಕೆ ರೆಡಿ ಆಗ್ತಿದ್ದಾರೆ ಮತ್ತೊಂದು ಕಡೆ ಇದೆ ಜಿಂದಲ್ ಕಂಪನಿ ಲೀಪ್ ಮೋಟಾರ್ ಅನ್ನೋ ಮತ್ತೊಂದು ಚೀನಿ ಆಟೋಮೊಬೈಲ್ ಕಂಪನಿಯೊಂದಿಗೂ ಕೂಡ ಮಾತುಕಥೆ ನಡೆಸ್ತಾ ಇದೆ ಮೋರಿಸ್ ಗರಾಜಸ್ ಅಥವಾ ಎಂಜಿ ರೀತಿಯಲ್ಲಿ ಲೀಪ್ ಮೋಟಾರ್ ಕೂಡ ಭಾರತಕ್ಕೆ ಎಂಟ್ರಿ ಕೊಡೋಕೆ ನೋಡ್ತಾ ಇದ್ದಾರೆ ಅತ್ತ ಚೀನಿ ಇವಿ ದೈತ್ಯ ಬಿವೈಡಿ ಬೆಲ್ ಜೋ ಡ್ರೀಮ್ಸ್ ಇದು ಕೂಡ ಭಾರತಕ್ಕೆ ಬರೋಕೆ ನೋಡ್ತಾ ಇದೆ ಇವರು 2023 ರಲ್ಲಿ ಭಾರತದ ಕನ್ಸ್ಟ್ರಕ್ಷನ್ ಕಂಪನಿ ಮೆಗಾ ಇಂಜಿನಿಯರಿಂಗ್ ಜೊತೆಗೆ ಒಂದು ಬಿಲಿಯನ್ ಡಾಲರ್ ಮೌಲ್ಯದ ಜಾಯಿಂಟ್ ವೆಂಚರ್ ಪ್ರಪೋಸ್ ಮಾಡಿದ್ರು ಹೈದರಾಬಾದ್ನಲ್ಲಿ ಬ್ಯಾಟರಿ ತಯಾರಕ ಘಟಕವನ್ನ ಕೂಡ ಸ್ಥಾಪಿಸ್ತೀವಿ ಅಂದಿದ್ರು ಆದರೆ ಭಾರತ ಸರ್ಕಾರ ಆಗದನ್ನ ರಿಜೆಕ್ಟ್ ಮಾಡಿತ್ತು ಆದರೆ ಮತ್ತೆ ಇಬ್ಬರು ಮಾತುಕಥೆ ಶುರು ಮಾಡಿದ್ದಾರೆ ಅನ್ನೋ ರಿಪೋರ್ಟ್ಸ್ ಬರ್ತಾ ಇದಾವೆ ಇನ್ನತ ಟ್ರಕ್ ತಯಾರಕ ಅಶೋಕ್ ಲೇಲ್ಯಾಂಡ್ ಇವರು ಕೂಡ ಚೀನಾದ ಬ್ಯಾಟರಿ ತಯಾರಕ ಕಂಪನಿ ಸಿಎಎಲ್ವಿ ಜೊತೆಗೆ ಲಾಂಗ್ ಟರ್ಮ್ ಒಪ್ಪಂದ ಮಾಡಿಕೊಂಡಿದ್ದಾರೆ ವಾಹನಗಳು ಹಾಗೆ ಸಾಮಾನ್ಯ ಬಳಕೆಗೆ ಜಂಟಿಯಾಗಿ ಬ್ಯಾಟರಿ ತಯಾರಿಸ್ತೀವಿ ಅಂತ ಹೇಳಿದ್ದಾರೆ ಹಾಗೆ ಅಶೋಕ್ ಲೇಲ್ಯಾಂಡ್ ನ ಎಂಡಿ ಶೇನು ಅಗರ್ವಾಲ್ ಕೂಡ ಚೀನಾಗೆ ಹೋಗಿದ್ರು ಅನ್ನೋ ಮಾಹಿತಿ ಇದೆ. ಲಾಭ ಇದೆ ಆದರೆ ಎಚ್ಚರಿಕೆ ಬೇಕು. ಸ್ನೇಹಿತರೆ ಭಾರತ ಅತಿ ದೊಡ್ಡ ಕನ್ಸ್ಯೂಮರ್ ಮಾರ್ಕೆಟ್ ಚೀನಾ ಅತಿ ದೊಡ್ಡ ಸಪ್ಲೈಯರ್ ಕಂಟ್ರಿ ಹೀಗಾಗಿ ಈ ಒಪ್ಪಂದಗಳು ಅಟ್ರಾಕ್ಟಿವ್ ಅಂತ ಅನಿಸ್ತಾ ಇದ್ದಾವೆ. ಅದರಲ್ಲೂ ಕೂಡ ಭಾರತೀಯ ಕಂಪನಿಗಳೊಂದಿಗೆ ಜಾಯಿಂಟ್ ವೆಂಚರ್ ಆಗೋದ್ರಿಂದ ಟೆಕ್ನಾಲಜಿ ಟ್ರಾನ್ಸ್ಫರ್ ಕೂಡ ಇಂಡಿಯನ್ ಕಂಪನಿಸ್ಗೆ ಆಗ್ತವೆ. ಸರ್ಕಾರ ಕೂಡ ಭಾರತದ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬೆಳವಣಿಗೆಗೆ ಚೀನಾ ಹೂಡಿಕೆ ಅವಶ್ಯಕ ಅಂತ ಪರಿಗಣಿಸುತ್ತಾ ಇದೆ. ಈ ಹಿಂದೆ ನೀತಿ ಆಯೋಗ ಕೂಡ ಚೀನಿ ಕಂಪನಿಗಳು ಭಾರತದ ಉದ್ಯಮಗಳಲ್ಲಿ 24% ವರೆಗೆ ಹೂಡಿಕೆಗೆ ಅವಕಾಶ ಕೊಡಬಹುದು ಅಂತ ರೆಕಮೆಂಡ್ ಮಾಡಿತ್ತು ಹೀಗಾಗಿ ಈಗ ಒಳಗೆ ಬಿಡ್ಕೊಳ್ಳೋಕ್ಕೆ ರೆಡಿ ಆಗ್ತಿದ್ದಾರೆ ಚೀನಿ ಹೂಡಿಕೆ ಬಂದ್ರೆ ಅದರೊಂದಿಗೆ ಭಾರತದ ಕಂಪನಿಗಳಿಗೆ ಡ್ರಾಗನ್ ಕಂಪನಿಗಳಿಂದ ಟೆಕ್ನಾಲಜಿ ಟ್ರಾನ್ಸ್ಫರ್ ಆಗಬಹುದು ಆಗಲೇ ಹೇಳಿದ ಹಾಗೆ ಉದ್ಯೋಗ ಸೃಷ್ಟಿನು ಆಗಬಹುದು ಅನ್ನೋದು ಭಾರತದ ನಿರೀಕ್ಷೆ ಜೊತೆಗೆ ಚೀನಾ ಜಾಗತಿಕ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಮೇಲೆ 60% ಕಂಟ್ರೋಲ್ ಹೊಂದಿದೆ ಹೀಗಾಗಿ ಚೀನಾ ಜೊತೆ ನೈಸ್ ಮಾಡಿಕೊಳ್ಳದೆ ಅವರಿಗೆ ಶೇಕ್ ಹ್ಯಾಂಡ್ ಕೊಡದೆ ನಾವು ಗ್ರೋ ಆಗಲಿಕ್ಕೆ ಆಗಲ್ಲ ಲೇಟ್ ಆಗುತ್ತೆ ಅನ್ನೋದು ಸರ್ಕಾರದ ಲೆಕ್ಕಾಚಾರ ಆದರೆ ಸ್ನೇಹಿತರೆ ಭಾರತ ಹುಷಾರಾಗಿ ಹೆಜ್ಜೆ ಇಡಬೇಕು ಆ ವಿಚಾರ ಕೂಡ ಇಲ್ಲಿ ಇಂಪಾರ್ಟೆಂಟ್ ಕೇವಲ ಟ್ರಂಪ್ ನೋಡ್ಕೊಂಡು ದೊಡ್ಡ ನಿರ್ಧಾರಗಳನ್ನ ಮಾಡಕಆಗಲ್ಲ ಮೊನ್ನೆ ಮೊನ್ನೆವರೆಗೂ ಯಾಕೆ ನಾವು ಚೀನಾವನ್ನ ದೂರ ಇಟ್ಟಿದ್ವಿ ಅನ್ನೋದನ್ನ ಕೂಡ ನಾವು ಮರೆಯೋ ಹಾಗಿಲ್ಲ ಈಗ ಬಿಟ್ಕೊಳ್ಳೋಕ್ಕಿಂತ ಮುಂಚೆ ಬ್ಯಾನ್ ಮಾಡಿದ್ದು ಯಾಕೆ ಅದನ್ನ ಮೈಂಡ್ ಅಲ್ಲಿ ಇಟ್ಕೊಂಡೆ ಇರಬೇಕು ಮೂಲದಲ್ಲಿ ಯಾವಾಗಲೂ ಕೂಡ ಸೇಮ್ ಟೈಮ್ ನಾವು ಆಲ್ರೆಡಿ ಚೀನಾ ಸರಕುಗಳ ಮೇಲೆ ಡಿಪೆಂಡ್ ಆಗಿದ್ದೀವಿ ಇಡೀ ಜಗತ್ತೇ ಚೀನಾದ ಎಕ್ಸ್ಪೋರ್ಟ್ ಮೇಲೆ ಡಿಪೆಂಡ್ ಆಗಿದೆ ಜಗತ್ತಿನ ಫ್ಯಾಕ್ಟರಿ ಆಗಿಬಿಟ್ಟಿದೆ ಚೀನಾ ಅದರ ಪರಿಣಾಮ ನಮಗೆ 100 ಬಿಲಿಯನ್ ಡಾಲರ್ನ ವ್ಯಾಪಾರದ ಕೊರತೆ ಇದೆ ಟ್ರೇಡ್ ಡೆಫಿಸಿಟ್ ಇದೆ. ಇಂತ ಸಿಚುಯೇಶನ್ ಅಲ್ಲಿ ಹೂಡಿಕೆಯನ್ನ ಕೂಡ ಬಿಡ್ಕೊಂಡು ಜಾಯಿಂಟ್ ವೆಂಚರ್ ನಲ್ಲಿ ಅರ್ಧ ಪಾಲು ಅವರದು ಇದ್ರೆ ಈ ಕಂಪನಿಗಳಲ್ಲಿ ಓಕೆ ಪೂರ್ತಿ ಅವರದು ಇರಲ್ಲ ಜಾಯಿಂಟ್ ವೆಂಚರ್ ಇಂಡಿಯನ್ ಕಂಪನಿ ಆಲ್ ಫೈನ್ ಆದ್ರೆ ಒಂದಷ್ಟು ಡಿಪೆಂಡೆನ್ಸಿ ಬಂದೇ ಬರುತ್ತಲ್ಲ ಟೆಕ್ನಾಲಜಿ ಮೇಲೆ ಹೂಡಿಕೆ ಮೇಲೆ ಚೀನಾದ ಮೇಲೆ ನಮಗೆ ಸೋ ಕೇರ್ಫುಲ್ ಆಗಿರಬೇಕು ಜೊತೆಗೆ ಕೆಲವೊಂದು ಸ್ಟ್ರಾಟಜಿ ಕ್ಷೇತ್ರಗಳಲ್ಲಿ ಟೆಲಿಕಾಂ ನಂತ ಕ್ಷೇತ್ರಗಳಲ್ಲಿ ಜಾಯಿಂಟ್ ವೆಂಚರ್ಗೆ ಅವಕಾಶ ಕೊಟ್ಟರೆ ಭಾರತದ ಭದ್ರತೆಗೂ ಅಪಾಯ ಉಂಟಾಗಬಹುದು ಹೀಗಾಗಿ ಭಾರತ ಸೆಲೆಕ್ಟಿವ್ ಆಗಿ ಇದನ್ನ ಮಾಡೋ ನಿರೀಕ್ಷೆ ಇದೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ಕೊಡ ಕೊಡಲ್ಲ ಅನ್ನೋ ಲೆಕ್ಕಾಚಾರ ಇದೆ ಅಂದ್ರೆ ಒಂದಷ್ಟು ಎಲೆಕ್ಟ್ರಾನಿಕ್ಸ್ ರಿನ್ಯೂವಬಲ್ ಎನರ್ಜಿ ಕನ್ಸ್ಯೂಮರ್ ಗುಡ್ಸ್ ಇಲ್ಲಿ ಅವಕಾಶ ಕೊಡಬಹುದು ಆದರೆ ಸ್ಟ್ರಾಟಜಿಕ್ ಕ್ಷೇತ್ರಗಳಾದ ಡಿಫೆನ್ಸ್ ಟೆಲಿಕಾಂ ಡೇಟಾ ಸ್ಪೇಸ್ ಮೂಲ ಸೌಕರ್ಯ ಇಲ್ಲಿ ಕಟ್ಟುನಿಟ್ಟಿನ ಫಿಲ್ಟರ್ ಹಾಕೋ ನಿರೀಕ್ಷೆ ಇದೆ ಹಾಕಬೇಕು ಆಯಕಟ್ಟಿನ ಜಾಗಗಳಿಗೆ ಡ್ರಾಗನ್ ನುಗ್ಗಕೆ ಬಿಡಬಾರದು ಗೇಟ್ ಬಂದ್ ಮಾಡಿ ಇಟ್ಟಿರಬೇಕು.