ಫೈನಲಿ apple ನವರು ನಮ್ಮ ಬೆಂಗಳೂರಿನಲ್ಲಿ ಆಫೀಷಿಯಲ್ ಆಪಲ್ ಸ್ಟೋರ್ ಅನ್ನ ಓಪನ್ ಮಾಡ್ತಾ ಇದ್ದಾರೆ apple ಹೆಬ್ಬಾಳ ಅಂತ ನಮ್ಮ ಬೆಂಗಳೂರಿನ ಹೆಬ್ಬಾಳದಲ್ಲಿರುವಂತ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ಇದೇ ಸೆಪ್ಟೆಂಬರ್ ಎರಡನೇ ತಾರೀಕಿಂದ ಈ ಅಫಿಷಿಯಲ್ ಆಪಲ್ ಸ್ಟೋರ್ ಓಪನ್ ಆಗ್ತಾ ಇದೆ. ನಮ್ಮ ದೇಶದಲ್ಲಿ ಸದ್ಯಕ್ಕೆ ಎರಡೇ ಎರಡು ಆಪಲ್ ಸ್ಟೋರ್ ಇದೆ ಆಫಿಷಿಯಲ್ ಒಂದು ಮುಂಬೈನಲ್ಲಿ ಇನ್ನೊಂದು ಡೆಲ್ಲಿನಲ್ಲಿ ಈ ಮೂರನೇದು ಓಪನ್ ಆಗ್ತಿರುವಂತದ್ದು ನಮ್ಮ ಬೆಂಗಳೂರಿನಲ್ಲಿ ಆಯ್ತಾ ಸೂಪರ್ ವಿಷಯ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ ಸೆಪ್ಟೆಂಬರ್ ಒಂದಕ್ಕೆ ನನಗೆ ಅಫಿಷಿಯಲ್ ಎಕ್ಸ್ಕ್ಲೂಸಿವ್ ಇನ್ವೈಟ್ ಬಂದಿದೆ ಸೋ ಮುಂಚೆನೆ ಹೋಗಿ ನಾವಲ್ಲಿ ವಿಡಿಯೋ ಮಾಡಬಹುದು ನಾನಂತೂ ಹೆವಿ ಎಕ್ಸೈಟ್ ಆಗಿದೀನಿ ಆಪಲ್ ನವರು ಫಸ್ಟ್ ಟೈಮ್ ನಮ್ಮನ್ನ ಒಂದು ಈವೆಂಟ್ಗೆ ಇನ್ವೈಟ್ ಮಾಡ್ತಾ ಇದ್ದಾರೆ.
ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ ನಮ್ಮ ದೇಶದಲ್ಲಿ ಎಲ್ಲಾ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಗಳನ್ನ ಬ್ಯಾನ್ ಮಾಡಿ ಬಿಸಾಕಿದ್ದಾರೆ ಸೋ ನಾನ ಅನ್ಕೊಂಡಿದ್ದೆ ಕಳೆದ ಟೆಕ್ ನ್ಯೂಸ್ ಅಲ್ಲೂ ಕೂಡ ಇದರ ಬಗ್ಗೆ ಮಾತಾಡಿದ್ದೆ ಬರಿ ಇಲ್ಲಿಗಲ್ ಬೆಟ್ಟಿಂಗ್ ಅಪ್ಲಿಕೇಶನ್ ಮಾತ್ರ ಬ್ಯಾನ್ ಮಾಡ್ತಾರೆ ಅಂತ ಬಟ್ ಅಲ್ಲ ಲಿಟ್ರಲಿ ಇರೋ ಬರೋ ಎಲ್ಲಾ ಅಪ್ಲಿಕೇಶನ್ಗಳನ್ನು ಕೂಡ ಬ್ಯಾನ್ ಮಾಡಿ ಬಿಸಾಕಿದ್ದಾರೆ ಫ್ಯಾಂಟಸಿ ಆಗಿರಬಹುದು ರಮ್ಮಿ ಆಗಿರಬಹುದು ಬೆಟ್ಟಿಂಗ್ ಆಗಿ ಆಗಿರಬಹುದು ಪ್ರತಿಯೊಂದನ್ನು ಕೂಡ ಬ್ಯಾನ್ ಮಾಡಿದ್ದಾರೆ. ಸೋ ಇದನ್ನ ಯಾರು ಕೂಡ ನಡೆಸಂಗೂ ಇಲ್ಲ ಯಾರು ಅದನ್ನ ಪ್ರಮೋಟ್ ಕೂಡ ಮಾಡಂಗಿಲ್ಲ ಆಯ್ತಾ ಡ್ರೀಮ್ 11 ಎಂಪಿಎಲ್ ಜೂಪಿ ಮೈ 11 ಸರ್ಕಲ್ ರಮ್ಮಿ ಸರ್ಕಲ್ ಈ ರೀತಿ ಎಲ್ಲಾ ಅಪ್ಲಿಕೇಶನ್ಗಳು ಕೂಡ ಇನ್ಮೇಲೆ ದುಡ್ಡಿ ಇಸ್ಕೊಂಡು ಗೇಮ್ನ್ನ ಆಡಿಸೋ ಆಗಿಲ್ಲ ಆಯ್ತಾ ಜಸ್ಟ್ ನಾರ್ಮಲ್ ವಿತೌಟ್ ಮನಿ ಆಡಿಸ್ಕೊಬಹುದು ಯಾರು ಕೂಡ ದುಡ್ಡನ್ನ ಹಾಕಿ ಆಡುವ ಆಗಿಲ್ಲ ನಡೆಸಿದ್ರೆ ಪನಿಷ್ಮೆಂಟ್ ಇದೆ ಆಯ್ತಾ ಯಾರು ಆಡಿದ್ರೆ ಪನಿಷ್ಮೆಂಟ್ ಇಲ್ಲ ನಡೆಸೋವರಿಗೆ ಪನಿಷ್ಮೆಂಟ್ ಇದೆ ಮತ್ತು ಪ್ರಮೋಟ್ ಮಾಡೋರಿಗೆ ಆ ಗೇಮ್ನ್ನ ಆಡಿ ಅಂದ್ಬಿಟ್ಟು ಆನ್ಲೈನ್ ಅಲ್ಲಿ ಕ್ರಿಯೇಟರ್ ಗಳು ಪ್ರೊಮೋಟ್ ಮಾಡ್ತಾರ ಅಲ್ವಾ ಅವರಿಗೂ ಕೂಡ ಪನಿಷ್ಮೆಂಟ್ ಇದೆ ಅಪ್ ಟು ಏಳೋ ಎಂಟು ವರ್ಷದ ತನಕ ಜೈಲ್ ಆಗೋ ಸಾಧ್ಯತೆ ಇದೆ. ಸೋ ಯಾರು ಕೂಡ ಕ್ರಿಯೇಟರ್ಗಳು ಇದನ್ನ ಪ್ರಮೋಟ್ ಮಾಡೋದಕ್ಕೆ ಹೋಗ್ಬೇಡಿ ತುಂಬಾ ಕೇರ್ಫುಲ್ ಆಗಿರಿ.
ಅಮೆರಿಕಾದವರು ಸ್ವಲ್ಪ ತೋರಿಸೋಕ್ಕೆ ಶುರು ಮಾಡಿದ್ಮೇಲೆ ನಮ್ಮ ದೇಶದವರು ಸ್ವಲ್ಪ ಚೈನಾ ದೇಶಕ್ಕೆ ಸ್ವಲ್ಪ ಕ್ಲೋಸ್ ಆಗ್ತಾ ಇದ್ದಾರೆ ಆಯ್ತಾ ಸೊ ಸ್ವಲ್ಪ ಸಂಬಂಧ ಸ್ಟ್ರಾಂಗ್ ಆಗ್ತಿರೋ ರೀತಿ ಇದೆ ಅಲ್ಲಿನ ಕೆಲವು ರಾಜಕಾರಣಿಗಳು ಇಲ್ಲಿಗೆ ಬರ್ತಾ ಇದ್ದಾರೆ ಇಲ್ಲಿಂದ ಅಲ್ಲಿಗೆ ಹೋಗ್ತಾ ಇದ್ದಾರೆ ಕೆಲವೊಂದು ಡೀಲ್ಸ್ ಗಳೆಲ್ಲ ಆಗ್ತಾ ಇದೆ ಸೋ ಇದರ ಬೆನ್ನಲ್ಲೇಟಿಕ್ ಇಂದು ಆಫೀಷಿಯಲ್ ವೆಬ್ಸೈಟ್ ಬೇರೆ ಮತ್ತೆ ಬಂದುಬಿಟ್ಟಿದೆ ಐದು ವರ್ಷ ಆದಮೇಲೆ ಮತ್ತೆ ವಾಪಸ್ ಬಂದಿದೆಟಕ್ಕ್ ಏನಾದರು ವಾಪಸ್ ಬರುತ್ತಾ ಅನ್ನುವಂತ ಕೆಲವೊಂದು ಪ್ರಶ್ನೆಗಳು ಓಡಾಡ್ತಾ ಇದೆ ಇದರ ಬಗ್ಗೆ ಯಾವುದೇ ಕನ್ಫರ್ಮೇಷನ್ ಇಲ್ಲ ಒಟ್ಟನಲ್ಲಿಟಕ್ಟಾಕ್ ಇಂದು ಅಫಿಷಿಯಲ್ ವೆಬ್ಸೈಟ್ ನಮ್ಮ ದೇಶದಲ್ಲಿ ಓಪನ್ ಆಗ್ತಾ ಇದೆ ಇಷ್ಟು ದಿನ ಓಪನ್ ಆಗ್ತಾ ಇರ್ಲಿಲ್ಲ ಚೈನಾದವರೆಲ್ಲ ಇಲ್ಲಿ ಬಂದು ಹೋದಮೇಲೆ ಏನೋ ಓಪನ್ ಆಗಿದೆ ಅಂತ ಅಂದ್ರೆ ಏನಾದ್ರೂ ಮತ್ತೆ ವಾಪಸ್ ತಗೊಂಡು ಬರೋ ಸಾಧ್ಯತೆ ಇದೆಯಾ ಅನ್ನುವಂತದ್ದು ಪ್ರಶ್ನೆ ನೋಡೋಣ ಏನಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ ಎನ್ವಿಡಿಯಾ ದವರು ನಮ್ಮ ದೇಶಕ್ಕೆ ಇದೇ ನವೆಂಬರ್ ತಿಂಗಳಿಂದ g4ೋಸ್ ನವ ಪ್ಲಾಟ್ಫಾರ್ಮ್ ನ ತಗೊಂಡು ಬರ್ತಾ ಇದ್ದಾರೆ. ಏನಪ್ಪಾ ಇದು G4 ನವ ಅಂತ ಅಂದ್ರೆ ಕ್ಲೌಡ್ ಗೇಮಿಂಗ್ ಟೆಕ್ನಾಲಜಿ ನಿಮ್ಮ ಫೋನಿಂದ ಟ್ಯಾಬ್ಲೆಟ್ ಇಂದ ಅಥವಾ ಟಿವಿ ಇಂದ ಯಾವುದೇ ಗ್ರಾಫಿಕ್ ಕಾರ್ಡ್ ಇಲ್ಲದೆ ಗ್ರಾಫಿಕ್ ಇಂಟೆನ್ಸಿವ್ ಟ್ರಿಪಲ್ ಎ ಗೇಮ್ ಅನ್ನ ಆರಾಮಾಗಿ ಆಡ್ಕೊಬಹುದು. ಒಂದು ಸಬ್ಸ್ಕ್ರಿಪ್ಷನ್ ಪೇ ಮಾಡ್ಬೇಕಾಗುತ್ತೆ ತಿಂಗಳಿಗೆ ಇಷ್ಟು ಅಂತ ಜಾಸ್ತಿ ಕನೆಕ್ಟ್ ಮಾಡ್ಕೊಂಡು ನಿಮ್ಮ ಫೋನಲ್ಲಿ ಅಥವಾ ನಿಮ್ಮ ಟಿವಿನಲ್ಲೇ ಡೈರೆಕ್ಟ್ಆಗಿ ಗ್ರಾಫಿಕ್ ಇಂಟೆನ್ಸಿವ್ ಫಾರ್ ಎಕ್ಸಾಂಪಲ್ ಗಾಡ್ ಆಫ್ ಅವರ್ ಆಗಿರಬಹುದು ಅಥವಾ ಜಿಟಿಎ ಆಗಿರಬಹುದು ಎಲ್ಲಾದರೂ ನಿಮ್ಮ ಫೋನ್ ನಲ್ಲಿ ಅಥವಾ ನಿಮ್ಮ ಟಿವಿನಲ್ಲಿ ಯಾವುದೇ ಕನ್ಸೋಲ್ ಇಲ್ಲದ ರೀತಿ ಹೈ ಸ್ಪೀಡ್ ಇಂಟರ್ನೆಟ್ ನ ಅವಶ್ಯಕತೆ ಇರುತ್ತೆ ಅದಿದ್ರೆ ನೀವು ಆರಾಮಾಗಿ ನಿಮ್ಮ ಫೋನ್ ಟಿವಿ ಯಲ್ಲಿ ಗೇಮ್ಸ್ ಗಳನ್ನ ಆಡ್ಕೊಂಡು ಬಿಡಬಹುದು ಮೋಸ್ಟ್ಲಿ ಅವರು ಸ್ಟೀಮ್ ಜೊತೆ ಕೊಲ್ಯಾಬರೇಟ್ ಆಗ್ತಾರೆ ಅಂತ ಕಾಣುತ್ತೆ ಆಯ್ತಾ ನಿಮಗೆ ಇಷ್ಟ ಬಂದಂತ ಗೇಮ್ ನ ನೀವು ಸ್ಟೀಮ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿಂದ ಡೌನ್ಲೋಡ್ ಮಾಡ್ಕೋಬೇಕು ಡೌನ್ಲೋಡ್ ಅಂದ್ರೆ ಪರ್ಚೇಸ್ ಮಾಡಬೇಕು ಆಮೇಲೆ ಕ್ಲೌಡ್ ಅಲ್ಲಿ ಅವರದೇ ಏನು ಎನ್ವಿಡಿಯ ಸರ್ವರ್ ಇರುತ್ತೆ ಅದರಲ್ಲಿ ಹೆವಿ ಪವರ್ಫುಲ್ ಆಗಿರುವಂತ ಗ್ರಾಫಿಕ್ ಕಾರ್ಡ್ಗಳು ಇರ್ತವೆ ನೀವು ಪರ್ಚೇಸ್ ಮಾಡೋ ಅವಶ್ಯಕತೆನೇ ಇಲ್ಲ ಹೆವಿ ಪವರ್ಫುಲ್ ಆಗಿರುವಂತ ಆರ್ಟಿಎಸ್ ಕಾರ್ಡ್ಗಳನ್ನ ಜಸ್ಟ್ ಇಂಟರ್ನೆಟ್ ಅನ್ನ ಕನೆಕ್ಟ್ ಮಾಡ್ಕೊಂಡು ಕ್ಲೌಡ್ ಅಲ್ಲೇ ಗೇಮ್ ಅನ್ನ ಆಡಬಹುದು ಕಾಂಪಿಟೇಟಿವ್ ಗೇಮ್ಗಳನ್ನ ಆಡೋ ಲೆವೆಲ್ಗೆ ಇದೆಯಾ ಅಂತ ಗೊತ್ತಿಲ್ಲ ಒಟ್ಟನಲ್ಲಿ ನಮ್ಮ ದೇಶದ ಜನಗಳಿಗೆ ತುಂಬಾ ಯೂಸ್ ಆಗುವಂತ ಫೀಚರ್ ಯಾವುದೇ ಹೈ ಪವರ್ ಕಂಪ್ಯೂಟರ್ನ ಪರ್ಚೇಸ್ ಮಾಡದೇನೆ ನಮ್ಮ ಫೋನ್ ಅಥವಾ ನಮ್ಮ ಟಿವಿಯಲ್ಲೇ ಗೇಮ್ಸ್ಗಳನ್ನ ಆಡುವಂತ ಫೀಚರ್ ಸೂಪರ್ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಚೈನಾದಲ್ಲಿ ಒಂದು ಮಗುವಿಗೆ ಜನ್ಮವನ್ನ ನೀಡುವಂತ ರೋಬೋಟ್ ಇಂದು ಪ್ರೋಟೋಟೈಪ್ ಅನ್ನ ಮಾಡ್ತಾ ಇದ್ದರಂತೆ ಮುಂದಿನ ವರ್ಷಕ್ಕೆ ಅದೇನೋ ರೆಡಿ ಆಗುತ್ತಂತೆ ನೆಕ್ಸ್ಟ್ ಇಂದ ನಿಮಗೆ ಮಕ್ಕಳು ಬೇಕು ಅಂತಅಂದ್ರೆ ನೀವು ನಿಮ್ಮ ಹೊಟ್ಟೆಯಲ್ಲಿ ಮಗುವನ್ನ ಬೆಳೆಸುವ ಅವಶ್ಯಕತೆ ಇಲ್ಲ ಆಯ್ತಾ ಈ ರೋಬೋಟ್ ಹೊಟ್ಟೆಯಲ್ಲಿ ನೀವು ಬೆಳೆಸಿ ಅದಕ್ಕೆ 12 ಲಕ್ಷ ಏನ ಖರ್ಚಾಗುತ್ತಂತೆ ಜನ್ಮವನ್ನ ರೋಬೋಟ ಕೊಡುತ್ತೆ ಪ್ರೆಗ್ನೆನ್ಸಿ ಅನ್ನು ಅನ್ನುವಂತ ಕಾನ್ಸೆಪ್ಟ್ ಅನ್ನೇ ರಿಮೂವ್ ಮಾಡುವ ಆಗಿದೆ ಈ ಚೈನಾ ನನಗೆ ಗೊತ್ತಿಲ್ಲ ಎಷ್ಟು ಚೆನ್ನಾಗಿ ಇಂಪ್ಲಿಮೆಂಟ್ ಆಗುತ್ತೆ ಸಕ್ಸಸ್ ಆಗುತ್ತಾ ಏನು ಅಂತ ಒಟ್ಟನಲ್ಲಿ ಈ ರೀತಿ ಒಂದು ಕಾನ್ಸೆಪ್ಟ್ ಅನ್ನ ಅವರು ತಗೊಂಡು ಬರ್ತಾ ಇದ್ದಾರೆ. ಸೊ ಇಂಪ್ಲಿಮೆಂಟ್ ಮಾಡ್ತಾರೆ ಅಂತ ಕಾಣುತ್ತೆ ಏನು ಮಹಿಳೆಯ ಹೊಟ್ಟೆ ಒಳಗಡೆ ಆ ಮಗುವಿಗೆ ಏನೆಲ್ಲ ಬೇಕಾಗುತ್ತೆ ಅದನ್ನ ರೋಬೋಟ್ ಅದರೊಳಗನೆ ಕೊಡುತ್ತಂತೆ ಸೋ ಇಂಟರೆಸ್ಟಿಂಗ್ ಆಗಿದೆ ಫ್ಯೂಚರ್ ನಲ್ಲಿ ಇದು ನಿಜ ಆದರೂ ನಾವು ಆಶ್ಚರ್ಯ ಪಡಬೇಕಾಗಿಲ್ಲ ನೋಡೋಣ ಏನಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ ಸ್ಾರ್ಲಿಂಕ್ ಅವರು ಆಧಾರ್ ಯುಐಡಿಎಐ ಅವರ ಜೊತೆ ಪಾರ್ಟ್ನರ್ಶಿಪ್ ಅನ್ನ ಮಾಡ್ಕೊಂಡು ನೆಕ್ಸ್ಟ್ ಏನ್ ಸ್ಟಾರ್ಲಿಂಕ್ ಇಂದು ಸರ್ವಿಸ್ ಶುರುವಾಗುತ್ತೆ ಆ ಟೈಮ್ಲ್ಲಿ ಆಧಾರ್ ಮುಖಾಂತರನೆ ವೆರಿಫಿಕೇಶನ್ ಮಾಡ್ತಾರಂತೆ ಈ ನ್ಯೂಸ್ ಕೇಳಿದ್ಮೇಲೆ ನಗೆ ಅನಿಸ್ತು ಮೋಸ್ಟ್ಲಿ ಇನ್ನು ಕೆಲವು ದಿನಗಳಲ್ಲಿ ಸ್ಟಾರ್ಲಿಂಗ್ ಸರ್ವಿಸ್ ಶುರು ಆಗಬಹುದು ಅಂತ ನಾವಂತು ಒಂದೆರಡು ವರ್ಷದಿಂದ ವೇಟ್ ಮಾಡ್ತಾನೆ ಇದ್ದೀವಿ ಮೋಸ್ಟ್ಲಿ ಇನ್ನು ಕೆಲವು ತಿಂಗಳಲ್ಲಿ ಶುರು ಆಗಬಹುದೇ ನೋಡೋಣ ಯಾವಾಗ ಶುರುವಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಬ್ಲಿಂಕಿಟ್ ಅವರು ಲೆನ್ಸ್ ಕಾರ್ ಟವರ್ ಜೊತೆ ಕೊಲ್ಾಬರೇಟ್ ಆಗಿ ಬರಿ 10 ನಿಮಿಷದಲ್ಲಿ ಪವರ್ಡ್ ಗ್ಲಾಸ್ ಅನ್ನ ಡೆಲಿವರ್ ಮಾಡುವಂತ ಫೀಚರ್ ತಗೊಂಡು ಬರ್ತಾ ಇದ್ದಾರೆ ಸೋ ನೀವು ಬ್ಲಿಂಕೆಟ್ ಗೆ ಹೋಗ್ಬಿಟ್ಟು ನಿಮ್ದು ಪವರ್ ಹಾಕಿದ್ರೆ ನಿಮ್ದು ಕರ್ನಾಟಕದ ಏನು ಪವರ್ ಇದೆ – ಇಷ್ಟು ಅಂತ -0.5 -1 – 1.5 ನಿಮ್ದಎಷ್ಟು ಪವರ್ ಹಾಕ್ತೀರಾ ಅಂತ ಅಂದಕೊಳ್ಳಿ ಹಾಕಿದ್ರೆ ಬರಿ 10 ನಿಮಿಷದಲ್ಲಿ ನಿಮ್ಮ ಮನೆಗೆನೆ ಲೆನ್ಸ್ ಕಾರ್ಡ್ ಕಡೆಯಿಂದ ಅಂದ್ರೆ ಬ್ಲಿಂಕಿಟ್ ಅವರು ಡೆಲಿವರ್ ಮಾಡ್ತಾರೆ ಲೆನ್ಸ್ ಕಾರ್ಡ್ ಕನ್ನಡಕವನ್ನ ನಂಗ ಅನಿಸದಂಗೆ ಮುಂಚೆನೆ ಅಂದ್ರೆ ಕೆಲವೇ ಕೆಲವು ಡಿಸೈನ್ಗಳು ಅವೈಲಬಲ್ ಇರ್ತವೆ ಸೋ ಅದಕ್ಕೆ ಮುಂಚೆನೆ ಗ್ಲಾಸ್ ಗಳ ಇರ್ತವೆ ಗ್ಲಾಸ್ ನ್ನ ಫಿಟ್ ಮಾಡಿ ಪಟ್ಟಂತ ಕಳಿಸ್ತಾರೆ ಅಂತ ಕಾಣುತ್ತೆ ನಂಗೆ ಅನಿಸದಂಗೆ ಇಂಟರೆಸ್ಟಿಂಗ್ ಪ್ರೈಸ್ ಹೆಂಗಿದೆ ಅಂತ ನೋಡಬೇಕು ಕೆಲವು ಆಯುಧ ಸಿಟಿಗಳಲ್ಲಿ ಮಾತ್ರ ಈ ಒಂದು ಫೀಚರ್ ಅವೈಲಬಲ್ ಇದೆ ಅವರ ವೆಬ್ಸೈಟ್ ಇಂದ ಕೆಲವೊಂದು ಸ್ಕ್ರೀನ್ ನೋಡಿದಂಗೆ ಒಂದುಸಾ000 ರೂಪಾಯಿಗೆ ಒಂದುಸಾವ ರೂಪಾಯಿಗೆ ಆ ಈ ಒಂದು ಕನ್ನಡಕವನ್ನ 10 ನಿಮಿಷಕ್ಕೆ ಮನೆಗೆ ತಂ ಡಿಲಿವರ್ ಮಾಡ್ತಾರಂತ ಇಂಟರೆಸ್ಟಿಂಗ್ ವಿಷಯ .
ಗೂಗಲ್ ನವರು ಗೂಗಲ್ಪಿಕ್ಸೆಲ್ 10 ಸೀರೀಸ್ ಅನ್ನ ಮೊನಮೊನೆ ಲಾಂಚ್ ಮಾಡಿದ್ರು ವಿತ್ ಮ್ಯಾಕ್ಸ್ ಸೇಫ್ ಫೈನಲಿಗೂಗಲ್ ನವರು ಕೂಡ appಲ್ ಇಂದು ಮ್ಯಾಕ್ಸ್ ಸೇಫ್ ಅನ್ನ ಕಾಪಿ ಮಾಡಿದ್ರು ಸೋ ಏನು appಪಲ್ ಮ್ಯಾಕ್ಸ್ ಸೇಫ್ ಡಿವೈಸ್ಗಳ ಆಕ್ಸೆಸರೀಸ್ ಎಲ್ಲ ಇದಾವೆ ಅದನ್ನ ಈಗ ಪಿಕ್ಸೆಲ್ ಫೋನ್ಲ್ಲೂ ಕೂಡ ಯೂಸ್ ಮಾಡಬಹುದಂತೆ ಸೇಮ್ ಸೇಮ್ ಆಕ್ಸಸರೀಸ್ಗೂಗಲ್ ಪಿಕ್ಸೆಲ್ ಅಲ್ಲೂ ಕೆಲಸವನ್ನ ಮಾಡುತ್ತಂತೆ ಇಂಟರೆಸ್ಟಿಂಗ್ ಸೋ ಇನ್ಮೇಲೆ ಎಲ್ಲಾ ಆಕ್ಸೆಸರೀಸ್ ನ್ನ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿಗಳು ಒಂದಕ್ಕೆ ಮಾಡಿದ್ರೆ ಎಲ್ಲಾದಕ್ಕೂ ಆಗೋ ರೀತಿ ಆಗಬಹುದು. ಈ ಪಿಕ್ಸೆಲ್ ಅವರು ಅವರಿಗೆ ಮ್ಯಾಕ್ಸ್ ಸೇಫ್ ತಂದಿರೋದ್ರಿಂದ Samsung ಅವರು ಮತ್ತು ಉಳಿದ ಬ್ರಾಂಡ್ ಗಳು ಸಹ ಅದನ್ನ ಕಾಪಿ ಮಾಡೋ ಸಾಧ್ಯತೆ ಇದೆ ನೋಡೋಣ. ಈ ರೀತಿ ಆಯ್ತು ಅಂದ್ರೆ ನೋಡಿ ಯುನಿವರ್ಸಲ್ ಒಂದು ಮ್ಯಾಕ್ಸಿಫ್ ಆಯ್ತು ಅಂದ್ರೆ ಒಂದು ಅಕ್ಸೆಸರೀಸ್ ಎಲ್ಲಾ ಫೋನ್ಗೂ ಆಗುತ್ತೆ ಇಂಟರೆಸ್ಟಿಂಗ್ ನೋಡೋಣ ಇಂಪ್ಲಿಮೆಂಟ್ ಆಗ್ಬೇಕು ಇದು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು appಪಲ್ ನವರು ಮುಂದಿನ ವರ್ಷ ಟಚ್ ಐಡಿ ಇರುವಂತ appಪಲ್ ವಾಚ್ ನ್ನ ಲಾಂಚ್ ಮಾಡ್ತಾರಂತೆ ಟಚ್ ಐಡಿ ಮೋಸ್ಟ್ಲಿ ಸೈಡ್ ಅಲ್ಲಿ ಇರುತ್ತೆ ಅಂತ ಕಾಣುತಾ ಇದೆ ಸೈಡ್ ಅಲ್ಲಿ ಆ ಪವರ್ ಬಟನ್ ಮೇಲೆ ಆ ಫಿಂಗರ್ ಪ್ರಿಂಟ್ ಸೆನ್ಸಾರ್ ಇರುತ್ತೆ ಅಂತ ಕಾಣುತ್ತೆ ಮತ್ತೆ ಯಾವ ಪರ್ಪಸ್ಗೆ ಅಂತ ಗೊತ್ತಿಲ್ಲ ನನಗೆ ಅಂದ್ರೆ ಏನು ಫಂಕ್ಷನಾಲಿಟಿ ಅಂತ ಗೊತ್ತಿಲ್ಲ ಮೋಸ್ಟ್ಲಿ ಏನ ಪೇ ಮಾಡೋದಕ್ಕೆ appಪಲ್ ಪೇ ಮುಖಾಂತರ ಏನಾದ್ರೂ ಇದಕ್ಕ ಅಥವಾ ಅನ್ಲಾಕ್ ಮಾಡೋದಕ್ಕ ಗೊತ್ತಿಲ್ಲ ಏನ ನೆಸೆಸಿಟಿ ಅಂತ ಕ್ಯಾಮೆರಾನು ಕೊಟ್ರು ಕೊಡಬಹುದು ಅವರು ಮೋಸ್ಟ್ಲಿ ಹೇಳಕ ಆಗಲ್ಲ ಫೇಸ್ ಐಡಿ ಕೊಟ್ರು ಕೊಡಬಹುದು ಹೇಳಕಆಗಲ್ಲ ನೆಕ್ಸ್ಟ್ ಇನ್ನೊಂದು ಎರಡು ವರ್ಷದಲ್ಲಿ ಸ ಕ್ಯಾಮೆರಾಲ್ಲಿ ಇದ್ರೆ ವಿಡಿಯೋ ಕಾಲ್ ಮಾಡೋ ರೀತಿಯಲ್ಲ ಏನಾದ್ರು ಇರುತ್ತಾ ನೋಡಬೇಕಾಗಿದೆ ಒಟ್ಟಿಗೆ ಟಚ್ ಐಡಿ ಇರುತ್ತಂತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಎಚ್ಎಂಡಿ ಅವರು ಮಕ್ಕಳಿಗೆ ಅಂದ್ಬಿಟ್ಟು ಒಂದು ಫೋನ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಕೆಲವೊಂದು ಎಐ ಫೀಚರ್ ಎಲ್ಲ ಇದೆಯಂತೆ ಆಯ್ತಾ ಸೋ ಏನಾದ್ರೂ ಅಡಲ್ಟ್ ಕಂಟೆಂಟ್ ಬಂತು ಅಂದ್ರೆ ಆಟೋಮ್ಯಾಟಿಕ್ ಆಗಿ ಅದನ್ನ ಬ್ಲರ್ ಮಾಡುತ್ತಂತೆ ಸ್ಕ್ರೀನ್ ಮೇಲೆ ಆಟೋಮ್ಯಾಟಿಕ್ ಆಗಿ ತೋರಿಸ್ತಾ ಇದೀನಿ ಕೆಲವೊಂದು ಫುಟೇಜ್ ಅನ್ನ ಸೋ ಮಕ್ಕಳಿಗೋಸ್ಕರ ಮಾಡಿರುವಂತ ಫೋನ್ ಏನಾದ್ರು ಅಡಲ್ಟ್ ಕಂಟೆಂಟ್ ಬಂತು ಅಂದ್ರೆ ಪಟ್ ಅಂತ ಅದು ಬ್ಲರ್ ಮಾಡಬಿಡುತ್ತಂತೆ ಕ್ರೇಜಿ ವಿಷಯ ಗುರುಗಳು ಎಲ್ಲಾ ಫೋನ್ಲ್ಲೂ ಇದು ಬರಬೇಕು ಕಿಡ್ಸ್ ಮೋಡ್ ಅಂತ ನಾವು ಆನ್ ಮಾಡಿ ಕೊಟ್ಟಬಿಟ್ರೆ ಪಾಸ್ವರ್ಡ್ ಪ್ರೊಡಕ್ಷನ್ ಹಾಕಬಿಟ್ಟು ಈ ರೀತಿ ಆಗತರ ಇದ್ರೆ ಬೆಂಕಿ ಇರದ ಎಚ್ ಎಂಡಿ ಅವರೇ ಮಾಡ್ಬೇಕು ಅಂತಲ್ಲ ಯಾವ ಬ್ರಾಂಡ್ ಬೇಕಾದ್ರು ಮಾಡಬಹುದು ಒಂದು ಸಣ್ಣ ಕಿಡ್ಸ್ ಮೋಡ್ ಅಂತ ಅಂತ ಒಂದು ಫೀಚರ್ ಕೊಟ್ಟಬಿಟ್ರೆ ಆಯ್ತು ಕೆಲವೊಂದು ಫೋನ್ ಗಳಲ್ಲಿ ಆಲ್ರೆಡಿ ಇದೆ ಬಟ್ ಈ ತರ ಫೀಚರ್ ಗಳೆಲ್ಲ ಇಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಓಲಾ ದವರು ಒಂದು ಹೊಸ ಡೈಮಂಡ್ ಹೆಡ್ ಇವಿ ಸೂಪರ್ ಬೈಕ್ ಅನ್ನ ಅನ್ವೀಲ್ ಮಾಡಿದ್ದಾರೆ ಲಾಸ್ಟ್ ವೀಕ್ ಆಯ್ತಾ ಬರಿ ಎರಡೆರಡು ಸೆಕೆಂಡ್ ಅಲ್ಲಿ ಜೀರೋ ಇಂದ 100 ಕಿಲೋಮೀಟರ್ ಪರ್ ಅವರ್ ಸ್ಪೀಡ್ ಅನ್ನ ಇದು ತಗೊಳ್ಳುತ್ತಂತೆ ಪಿಕ್ಪ್ ಬರಿ ಎರಡು ಸೆಕೆಂಡ್ ಅಲ್ಲಿ ಅನಿಸದಂಗೆ ಇದು ಜಗತ್ತಿನ ಮೋಸ್ಟ್ ಪವರ್ಫುಲ್ ಒನ್ ಆಫ್ ದ ಮೋಸ್ಟ್ ಫಾಸ್ಟೆಸ್ಟ್ ಮೋಸ್ಟ್ ಪವರ್ಫುಲ್ ಸೂಪರ್ ಬೈಕ್ ಆಗಬಹುದು ಎಲೆಕ್ಟ್ರಿಕ್ಸ್ ಸೂಪರ್ ಬೈಕ್ ಆಗಬಹುದೇನೋ ಅವರದೇನೋ ಇನ್ಹೌಸ್ ಬ್ಯಾಟರಿ ಟೆಕ್ನಾಲಜಿಯನ್ನ ಯೂಸ್ ಮಾಡ್ತಾರಂತೆ ಇದರ ಜೊತೆಗೆ ಯಆರ್ ಹೆಲ್ಮೆಟ್ ಏನೇನೋ ಇದೆ ಎಕ್ಸ್ಪೆಕ್ಟೆಡ್ 2027ನೇ ಇಸ್ವಿ ಅಷ್ಟರಲ್ಲಿ ಮಾರ್ಕೆಟ್ಗೆ ಬರಬಹುದಂತೆ 5 ಲಕ್ಷ ರೂಪಾಯಿ ಬಡ್ಜೆಟ್ ಅಲ್ಲಿ ಇದು ಲಾಂಚ್ ಆಗಬಹುದು ಅಂತ ಹೇಳಲಾಗುತ್ತೆ ನೋಡಕೊಂತು ಸಖದಾಗಿದೆ ಬೈಕ್ ಇವಿ ಬೈಕ್ ನೋಡೋಣ ಓಲದವರು ಅಲ್ವಾ ನಂಬಕಆಗಲ್ಲ ಓಲದವರು ಕೆಟ್ಟು ನಿಂತಕೊಳ್ಳುತ್ತೆ ಸರ್ವಿಸ್ ಪ್ರಾಬ್ಲಮ್ ಇದೆ ಅವರದು ಬೇಜಾನು ಸ್ಟಿಲ್ ನೋಡೋಣ ಹೆಂಗಿರುತ್ತೆ ಲಾಂಚ್ ಆದಾಗ ಎಷ್ಟಕ್ಕೆ ಲಾಂಚ್ ಆಗುತ್ತೆ ಅಂತ ಮುಂದಿನ
ನಮ್ಮ ದೇಶದಲ್ಲಿದೆ ಮೊದಲ ಬಾರಿಗೆ appಪಲ್ ಐಫೋನ್ ಸೀರೀಸ್ ನಲ್ಲಿ ಎಲ್ಲಾ ಫೋನ್ಗಳು ಅಂದ್ರೆ ಏನು ನೆಕ್ಸ್ಟ್ ಐಫೋನ್ 17 ಸೀರೀಸ್ ಲಾಂಚ್ ಆಗುತ್ತೆ ಆ 17 ಸೀರೀಸ್ ನಲ್ಲಿ ಎಲ್ಲಾ ಫೋನ್ಗಳು ನಮ್ಮ ದೇಶದಲ್ಲೇ ಮ್ಯಾನುಫ್ಯಾಕ್ಚರ್ ಆಗುತ್ತಂತೆ ಅಂದ್ರೆ ಅಸೆಂಬ್ಲಿ ಆಗ್ತಾ ಇದೆ ಆಯ್ತಾ ಸೋ ಇಂಟರೆಸ್ಟಿಂಗ್ ಪ್ರತಿಯೊಂದು ಮಾಡೆಲ್ಗಳು ಕೂಡ 17 ಪ್ರೋಪ್ರೋ ಮ್ಯಾಕ್ಸ್ ಏರ್ ಎಲ್ಲಾದು ಕೂಡ ಆಗ್ತಾ ಇದೆ ಇಂಟರೆಸ್ಟಿಂಗ್ ನೆಕ್ಸ್ಟ್ oppo ದವರು ಇದೆ ಸೆಪ್ಟೆಂಬರ್ 12 13 14ನೇ ತಾರೀಕು ಒಳಗಡೆ ಒಂದು ಒಂದಎರಡು ಹೊಸ ಫೋನ್ ಲಾಂಚ್ ಮಾಡ್ತಾ ಇದ್ದಾರೆ ಎರಡು ಅಥವಾ ಮೂರು ಕನ್ಫರ್ಮ್ ಇಲ್ಲ OPPO F31 OPPO F31 Pro F31 Pro ಪ್ಲಸ್ ಕೂಡ ಆಗಬಹುದೇನೋ ಗೊತ್ತಿಲ್ಲ ಆಯ್ತಾ ಸೋ ಇವೆಲ್ಲದು ನಂಗೆ ಅನಿಸದಂಗೆ ಒಂದು 25 30 ರೇಂಜ್ ಅಲ್ಲಿ ಆಗುತ್ತೆ ಅಂತ ಗೊತ್ತಿಲ್ಲ ಬಟ್ F31 ಅಲ್ಲಿ ಡೈಮಂಡ್ ಸಿಟಿ 6300 ಪ್ರೋಸೆಸರ್ ಇದೆ ಈ 6300 ಪ್ರೊಸೆಸರ್ ಇರುವಂತ ಅಂತ ಫೋನ್ನ ಒಂದು 15000 ರೂಪಗೆ ಲಾಂಚ್ ಮಾಡಿದ್ರೆ ಜಾಸ್ತಿ ಆಯ್ತಾ ಬಟ್ ಇದು 7000 mh ಕೆಪ್ಯಾಸಿಟಿ ಬ್ಯಾಟರಿ 80ವಟ್ ಚಾರ್ಜಿಂಗ್ ಇದೆ f31 pro ನಲ್ಲಿ 7300 ಪ್ರೋಸ ಡೈಮಂಡ್ ಸಿಟಿ ಸೇಮ್ 7000 mh ಕೆಪ್ಯಾಸಿಟಿ 80 ವಟ್ ಪ್ರೋ ಪ್ಲಸ್ ಗೊತ್ತಿಲ್ಲ ಲಾಂಚ್ ಆಗುತ್ತೆ.