ಇಂಜಿನಿಯರಿಂಗ್ ಇನ್ನು ವೇಸ್ಟ ಐಟಿ ಜಗತ್ತಲ್ಲಿ ನಡುಕ 13 ವರ್ಷದ ಮಕ್ಕಳಿಂದ ಕೋಡಿಂಗ್ ಏನಿದು ವೈಬ್ ಕೋಡಿಂಗ್ ಸುನಾಮಿ ನಮಸ್ಕಾರ ಸ್ನೇಹಿತರೆ ಕೋಡಿಂಗ್ ಕಲಿಬೇಕು ಅಂದ್ರೆ ಇಂಜಿನಿಯರ್ ಆಗಬೇಕು ಅಂದ್ರೆ ಏನ್ ಮಾಡ್ತಾರೆ ಹೇಳಿ ನಾಲ್ಕು ವರ್ಷ ಇಂಜಿನಿಯರಿಂಗ್ ಕಾಲೇಜ್ ಅಲ್ಲಿ ತಪಸ್ಸು ಮಾಡ್ತಾರೆ ಲಕ್ಷ ಲಕ್ಷ ಫೀಸ್ ಕಟ್ತಾರೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ತಾರೆ ಆಮೇಲೆ ಯಾವುದೋ ಕಂಪನಿ ಸೇರಿ ದಿನದ 10:00 ಗಂಟೆ 15 ಗಂಟೆ ಲ್ಯಾಪ್ಟಾಪ್ ಮುಂದೆ ಕೂತು ಕಣ್ಣು ಬ್ರೈನ್ ಬಾಡಿ ಬಾಡಿ ಎಲ್ಲ ಅಳಗಾಡೋಕೆ ಶುರುವಾಗುತ್ತೆ ಆದರೆ ಈಗ ಈ ಲೋಕದಲ್ಲೇ ಕೋಡಿಂಗ್ ಮತ್ತು ಸಾಫ್ಟ್ವೇರ್ ಇಂಜಿನಿಯರ್ ಲೋಕದಲ್ಲೇ ಹೊಸ ಸುನಾಮಿ ಎದ್ದುಬಿಟ್ಟಿದೆ ನೀವು ನಾಲ್ಕು ವರ್ಷ ಕಷ್ಟಪಟ್ಟು ಕಲಿಯೋ ಕೆಲಸವನ್ನ ಈಗ 13 14 ವರ್ಷದ ಶಾಲಾ ಮಕ್ಕಳು ಕೂಡ ಮಾಡೋಕೆ ಶುರು ಮಾಡಿದ್ದಾರೆ ಅದು ಕೂಡ ಮನೆಯಲ್ಲಿ ಕೂತ್ಕೊಂಡು ಪೈಜಾಮಾ ಹಾಕೊಂಡು ಸೋಫಾ ಮೇಲೆ ಮಲ್ಕೊಂಡು ಮಾಡ್ತಾ ಇದ್ದಾರೆ ಅವರಿಗೆ C+ ಗೊತ್ತಿಲ್ಲ ಜಾಬ್ ಆಗುತ್ತಿಲ್ಲ ಪೈತಾನ್ ಅಂತೂ ಗೊತ್ತೇ ಇಲ್ಲ ಆದ್ರೂ ಅವರು ಸಾಫ್ಟ್ವೇರ್ ಇಂಜಿನಿಯರ್ ಗಳ ಕೆಲಸವನ್ನ ಕಡ್ಡಿ ಮುರಿದಷ್ಟು ಈಸಿಯಾಗಿ ಮಾಡ್ತಿದ್ದಾರೆ ಲಕ್ಷ ಲಕ್ಷ ದುಡಿತಾ ಇದ್ದಾರೆ
ಮಕ್ಕಳು ವೈಬ್ ಕೋಡ್ ಮೂಲಕ ಕಂಪನಿಗಳನ್ನೇ ಕಟ್ತಾ ಇದ್ದಾರೆ ಅದಕ್ಕೇನೆ ಯಂಗ್ ಜೀನಿಯಸ್ ವಾಂಗ್ ಹೇಳಿರೋದು ಜಗತ್ತಿನ ಮುಂದಿನ ಬಿಲ್ ಗೇಟ್ಸ್ ಅಥವಾ ಮಾಕಜುಕಬರ್ಗ್ ಯಾವುದು ಐಐಟಿ ಕ್ಲಾಸ್ರೂಮ್ನಲ್ಲಿ ನೋಟ್ಸ್ ಬರೀತಾ ಇಲ್ಲ ಅವರು ತಮ್ಮ ಮನೆಯಲ್ಲಿ ಬೆಡ್ರೂಮ್ನಲ್ಲಿ ಕೂತು ಕೇವಲ ವೈಬ್ ಕೋಡಿಂಗ್ ಮೂಲಕ ಜಗತ್ತನ್ನೇ ಆಳೋಕೆ ರೆಡಿ ಆಗ್ತಿದ್ದಾರೆ ಅಂತ ಅಷ್ಟಕ್ಕೂ ಏನಿದು ವೈಬ್ ಕೋಡಿಂಗ್ ನಾವು ಕಷ್ಟಪಟ್ಟು ಕಲಿತ ಜಾವಾ ಪೈತಾನ್ ಕಥೆ ಏನಾಗುತ್ತೆ ಇದು ನಿಮ್ಮ ಕೆಲಸ ಕಿತ್ುಕೊಳ್ಳುತ್ತಾ ಅಥವಾ ನಿಮಗೆ ಸೂಪರ್ ಪವರ್ ಕೊಡುತ್ತಾ ಬನ್ನಿ ಎಳೆ ಎಳೆಯಾಗಿ ಪಿನ್ ಟು ಪಿನ್ ಡೀಟೇಲ್ ಅನ್ನಡಿಜಿಟ ಕ್ರಾಂತಿಯನ್ನ ಮಕ್ಕಳು ಕೂಡ ಬಿಲಿಯನೇಸ್ ಏನಿದು ಎಐ ಪವರ್ ಎಸ್ ಆಗಲೇ ಹೇಳಿದ್ವಿ ಅಲೆಕ್ಸಾಂಡರ್ ವಾಂಗ್ ವಯಸ್ಸು ತುಂಬಾ ಚಿಕ್ಕದು ಆದರೆ ಸಾಧನೆ ತುಂಬಾ ದೊಡ್ಡದು ಇವರು ಸ್ಕೇಲ್ ಎಐ ಅನ್ನೋ ಬೃಹತ್ ಕಂಪನಿಯ ಸಿಇಓ ಇವರು ಇತ್ತೀಚಿಗೆ ಒಂದು ಹೇಳಿಕೆ ಕೊಟ್ಟಿದ್ದಾರೆ ಅದು ಇಡೀ ಸಿಲಿಕಾನ್ ವ್ಯಾಲಿಯನ್ನ ನಡುಗಿಸಿದೆ ಅವರು ಹೇಳ್ತಾರೆ ನಾನು ಹೇಳ್ತಾ ಇದೀನಿ ಬರೆದುಇಟ್ಕೊಳ್ಳಿ ಮುಂದಿನ ದಶಕದ ಟೆಕ್ ದೈತ್ಯರು ದೊಡ್ಡ ದೊಡ್ಡ ಸಾಫ್ಟ್ವೇರ್ ಇಂಜಿನಿಯರ್ ಗಳಲ್ಲ ಅಲ್ಲ ಅವರು ವೈಬ್ ಕೋಡರ್ಗಳು ವೈಬ್ ಕೋಡಿಂಗ್ ಮಾಡುವಂತ ಟೀನೇಜರ್ಸ್ ಬರಿ 13 14 ವರ್ಷದ ಮಕ್ಕಳು ಅಂತ ಹೇಳಿದ್ದಾರೆ ಎಸ್ ಸ್ನೇಹಿತರೆ ಅಲೆಕ್ಸಾಂಡರ್ ವಾಂಗ್ ಹೇಳ್ತಿರೋದು.
ಬರಿ ಸ್ಕೇಲ್ ಅಲ್ಲ ಇವರು ಮೆಟಾದ ಚೀಫ್ ಎಐ ಆಫೀಸರ್ ಈಗ ಅದಕ್ಕೆ ಎಷ್ಟು ಗೊತ್ತಾ ದುಡ್ಡು ಎಷ್ಟು ಹಾಕ್ತಿರೋದು ಗೊತ್ತಾ ಜಕರ್ಬರ್ಗ್ ಈ ಅಲೆಕ್ಸಾಂಡರ್ ವಾಂಗ್ಗೆ 14ವರೆ ಬಿಲಿಯನ್ ಡಾಲರ್ ಒಂದು ಬಿಲಿಯನ್ ಡಾಲರ್ ಅಂತ ಹೇಳಿದ್ರೆ 9ಸಾವಿರ ಕೋಟಿ ರೂಪಾಯಿ ಆತರದ್ದು 14 ಬಿಲಿಯನ್ ಡಾಲರ್ ಇಂತ ಅಲೆಕ್ಸಾಂಡರ್ ವಾಂಗ್ಗೆ ಜಸ್ಟ್ 29 ಇಯರ್ಸ್ ಈಗ 29 ವರ್ಷ ಅಷ್ಟೇ ಈಗ ಅಷ್ಟರಲ್ಲಿ ಇಂತ ಸಾಧನೆ ಅವರು ಕೊಟ್ಟಿರೋ ಸ್ಟೇಟ್ಮೆಂಟ್ ಇದು ಹಾಗಿದ್ರೆ ಸ್ವಲ್ಪ ಯೋಚನೆ ಮಾಡಿ ಇಷ್ಟು ದಿನ ಸಾಫ್ಟ್ವೇರ್ ಫೀಲ್ಡ್ ಹೇಗಿತ್ತು ಅದೊಂದು ಕೋಟೆ ಇದ್ದ ಹಾಗೆ ಒಳಗೆ ಹೋಗ್ಬೇಕು ಅಂದ್ರೆ ಕೋಡಿಂಗ್ ಅನ್ನೋ ಪಾಸ್ವರ್ಡ್ ಗೊತ್ತಿರಲೇಬೇಕಿತ್ತು ಒಳ್ಳೆ ಕೋಡರ್ ಆಗಬೇಕು ಅಂದ್ರೆ ಮ್ಯಾಥ್ಸ್ ಬರಬೇಕು ಲಾಜಿಕ್ ಗೊತ್ತಿರಬೇಕು ಸಾವಿರಾರು ಸಾಲುಗಳ ಕೋಡ್ ಸಿಂಟ್ಯಾಕ್ಸ್ ಬರೀಬೇಕು ಬರಿ ಒಂದು ಸಣ್ಣ ಕೋಮ ಮಿಸ್ ಆದ್ರೂ ಕೂಡ ಅಥವಾ ಒಂದು ಬ್ರಾಕೆಟ್ ಬಿಟ್ಟು ಹೋದ್ರು ಕೂಡ ಇಡೀ ಪ್ರೋಗ್ರಾಮ್ ರನ್ ಆಗಲ್ಲ. ಆ ಎರರ್ ಹುಡುಕೋಕೆ ಇಡೀ ರಾತ್ರಿ ನಿದೆಗೆ ಇಡಬೇಕಾಗಿತ್ತು. ಆದಾಗ ಗೇಮ್ ಫುಲ್ ಚೇಂಜ್ ಆಗಿದೆ. ಆ ಕೋಟೆಯ ಬಾಗಿಲು ಈಗ ಎಲ್ಲರಿಗೂ ಓಪನ್ ಆಗಿದೆ. ಈಗ ಮನುಷ್ಯರಿಗೂ ಮತ್ತು ಕಂಪ್ಯೂಟರ್ಗೂ ನಡುವೆ ಇದ್ದ ಗೋಡೆ ಬಿದ್ದು ಹೋಗಿದೆ. ಅಲ್ಲಿಗೆ ಎಂಟ್ರಿ ಕೊಟ್ಟಿರೋದೆ ವೈಬ್ ಕೋಡಿಂಗ್ ನೀವು ಸಾಫ್ಟ್ವೇರ್ ಇಂಜಿನಿಯರ್ಸ್ ಆಗಿದ್ರೆ ಕಂಪ್ಯೂಟರ್ ಸೈನ್ಸ್ ಇವಾಗ ಮಾಡ್ತಾ ಇದ್ರೆ ವೈಬ್ ಕೋಡಿಂಗ್ ಅನ್ನ ನೀವು ಇವಾಗಲಿಂದಲೇ ರೂಡಿಸಿಕೊಳ್ಳೋದು ವೆರಿ ವೆರಿ ಇಂಪಾರ್ಟೆಂಟ್ ಪ್ರತಿಯೊಬ್ಬ ಸ್ಟೂಡೆಂಟ್ಸ್ ಪ್ರೊಫೆಷನಲ್ಸ್ ಕೂಡಲೇ ಇದನ್ನ ಅರ್ಥ ಮಾಡ್ಕೊಳ್ಳಿ ದಯವಿಟ್ಟು ಆಲ್ರೆಡಿ ಇದರ ಮೇಲೆ ವರ್ಕ್ ಮಾಡೋಕೆ ಶುರು ಮಾಡಿ ಎಲ್ಲ ತಜ್ಞರು ಕೂಡ ಇದೆ ನೆಕ್ಸ್ಟ್ ಫ್ಯೂಚರ್ ಅಂತ ಹೇಳ್ತಾ ಇದ್ದಾರೆ ಹಾಗಿದ್ರೆ ಏನಿದು ವೈಬ್ ಕೋಡಿಂಗ್ ಲೇಬರ್ ಕೆಲಸಕ್ಕೆ ಗುಡ್ ಬಾಯ್ ಹೆಸರಲ್ಲೇ ಒಂತರ ವೈಬ್ ಇದೆಯಲ್ವಾ ಏನಿದು ಅಂತ ನೀವು ಕೇಳಬಹುದು ಸಿಂಪಲ್ ಆಗಿ ಹಳ್ಳಿ ಭಾಷೆಯಲ್ಲಿ ಅರ್ಥ ಮಾಡಿಸ್ತೀವಿ ನೋಡಿ .
ಈ ಹಿಂದೆ ಕೋಡಿಂಗ್ ಅಂದ್ರೆ ಹೇಗಿತ್ತು ಒಂದು ದೊಡ್ಡ ಬಿಲ್ಡಿಂಗ್ ಕಟ್ಟಿದ ಹಾಗೆ ನೀವೇ ಇಟ್ಟಿಗೆ ತರಬೇಕು ನೀವೇ ಸಿಮೆಂಟ್ ಕಲಿಸಬೇಕು ನೀವೇ ಪಾಯ ತೊಡಬೇಕು ನೀವೇ ಗೋಡೆ ಕಟ್ಟಬೇಕು ಎಲ್ಲಾದರೂ ಸ್ವಲ್ಪ ಇಟ್ಟಿಗೆ ಓರೆ ಆದ್ರೆ ಇಡೀ ಬಿಲ್ಡಿಂಗ್ ವೀಕ್ ಆಗ್ತಿತ್ತು ಇದನ್ನ ಟೆಕ್ನಿಕಲ್ ಭಾಷೆಯಲ್ಲಿ ಸಿಂಟ್ಯಾಕ್ಸ್ ಎರರ್ ಅಂತ ಕರೀತಾ ಇದ್ವಿ ಬ್ರಾಕೆಟ್ ಹಾಕಿಲ್ಲ ಸೆಮಿಕೋಲನ್ ಹಾಕಿಲ್ಲ ಅಂತ ಕಂಪ್ಯೂಟರ್ ಬೈತಾ ಇತ್ತು ಕಂಪ್ಯೂಟರ್ಗೆ ಅರ್ಥ ಆಗೋ ಭಾಷೆಯಲ್ಲಿ ನಾವು ಮಾತಾಡಬೇಕಾಗಿತ್ತು ಆದ್ರೆ ವೈಬ್ ಕೋಡಿಂಗ್ ಅಂದ್ರೆ ಹಾಗಲ್ಲ ಈಗ ನೀ ಬಿಲ್ಡಿಂಗ್ ಕಟ್ಟೋ ಮೇಸ್ತ್ರಿ ಅಲ್ಲ ನೀವಿಲ್ಲಿ ಆರ್ಕಿಟೆಕ್ಟ್ ಅಷ್ಟೇ ಅಥವಾ ಇನ್ನು ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನೀವು ಹೋಟೆಲ್ಗೆ ಹೋಗಿ ಆರ್ಡರ್ ಮಾಡೋ ಕಸ್ಟಮರ್ ನೀವು ಕಿಚನ್ ಗೆ ಹೋಗಿ ಅಡುಗೆ ಮಾಡಬೇಕಾಗಿಲ್ಲ ವೇಟರ್ಗೆ ನನಗೆ ಮಸಾಲೆ ದೋಸೆ ಬೇಕು ಅಂದ್ರೆ ರೋಸ್ಟ್ ಆಗಿರಬೇಕು ತುಪ್ಪ ಜಾಸ್ತಿ ಇರಬೇಕು ಅಂತ ಹೇಳಿದ್ರೆ ಸಾಕು ಆತ ರೆಡಿ ಮಾಡಿದ ನಿಮ್ಮ ಟೇಬಲ್ ಮೇಲೆ ಇಡ್ತಾನೆ ಚೆನ್ನಾಗಿದೆಯ ಅಲ್ವಾ ಅಂತ ಹೇಳೋದು ಅಷ್ಟೇ ನಿಮ್ಮ ಕೆಲಸ ವೈಪ್ ಕೋಡಿಂಗ್ ಕೂಡ ಎಕ್ಸಾಕ್ಟ್ಲಿ ಹೀಗೆ ನೀವು ಕಂಪ್ಯೂಟರ್ಗೆ ಕೋಡ್ ಬರೆದು ಕೊಡಬೇಕಾಗಿಲ್ಲ ಬದಲಿಗೆ ನನಗೆ ಇಂತ ಒಂದು ಆಪ್ ಬೇಕು ಅದು ನೋಡೋಕೆ ಇಂತ ಬಣ್ಣನು ಹೊಂದಿರಬೇಕು ಇಂತ ಬಟನ್ ಒತ್ತಿದ್ರೆ ಇಂತಿಂತ ಕೆಲಸ ಆಗಬೇಕು ಇಂತಲ್ಲಿ ಪೇಮೆಂಟ್ ಇರಬೇಕು ಇಂತಲ್ಲಿ ಆರ್ಡರ್ ಇರಬೇಕು ಇಂತಲ್ಲಿ ಕಾರ್ಡ್ ಇರಬೇಕು ಇಂತದರಲ್ಲಿ ಕ್ಯಾಟಲಾಗ್ ಇರಬೇಕು ಈ ರೀತಿ ನೀವು ಅದಕ್ಕೆ ಆರ್ಡರ್ ಕೊಟ್ಟರೆ ಸಾಕು ನಿಮ್ಮದೇ ಭಾಷೆಯಲ್ಲಿ ನ್ಯಾಚುರಲ್ ಲ್ಯಾಂಗ್ವೇಜ್ನಲ್ಲಿ ಹೇಳಿದ್ರೆ ಸಾಕು ಆಗ ಆ ಎಐ ಕ್ಷಣಾರ್ಧದಲ್ಲಿ ಸಾವಿರಾರು ಸಾಲಿನ ಕೋಡ್ ಬರೆದು ನಿಮ್ಮ ಕಣ್ಣ ಮುಂದೆ ಇಡುತ್ತೆ ಮನುಷ್ಯರು ಹಗಲು ರಾತ್ರಿ ಕಷ್ಟಪಟ್ಟು ಬರೆಯೋದನ್ನ ಇದು ಕಣ್ಣು ಮಿಡಕಿಸುವುದರಲ್ಲಿ ಮಾಡಿ ಮುಗಿಸುತ್ತೆ
ನೀವು ಹೇಗೆ ಮಾಡೋದು ಹೌ ಅನ್ನೋದರ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡು ಕೂತ್ಕೊಂಡು ಟೈಮ್ ವೇಸ್ಟ್ ಮಾಡ್ಬೇಕಾಗಿಲ್ಲ ಏನು ಮಾಡಬೇಕು ವಾಟ್ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಂಡು ಅದರ ಕಡೆಗೆ ಜಾಸ್ತಿ ಎಫಿಷಿಯೆಂಟ್ ಆಗಿ ಥಿಂಕ್ ಮಾಡಿದ್ರೆ ಸಾಕು ಔಟ್ಪುಟ್ ಸರಿ ಇದೆಯಾ ಸರಿಯಾಗಿದೆಯಾ ವರ್ಕ್ ಆಗ್ತಿದೀಯಾ ಇದನ್ನ ವೆರಿಫೈ ಮಾಡೋ ಟ್ಯಾಲೆಂಟ್ ನಿಮಗಿದ್ರೆ ಸಾಕು ಇದನ್ನೇ ವೈಬ್ಸ್ ಚೆಕ್ ಮಾಡೋದು ಅಂತ ಹೇಳ್ತಾರೆ ಅಂದ್ರೆ ಮನುಷ್ಯಲ್ಲಿ ಲೇಬರ್ ಆಗಿ ಉಳಿದಿಲ್ಲ ಮನುಷ್ಯ ಈಗ ಮ್ಯಾನೇಜರ್ ಆಗಿ ಪ್ರಮೋಷನ್ ಪಡ್ಕೊಂಡಿದ್ದಾನೆ ಸಾಫ್ಟ್ವೇರ್ ಡೆವಲಪಿಂಗ್ ನಲ್ಲಿ ಕೋಡಿಂಗ್ ಕಲಿಯೋದು ವೇಸ್ಟ್ ಟೆಕ್ ದೈತ್ಯರ ಎಚ್ಚರಿಕೆ ಅಗೈನ್ ಇದು ನಮ್ಮ ಸ್ಟೇಟ್ಮೆಂಟ್ ಅಲ್ಲ ಹಾಗೂ ಯಾವುದೋ ದಾರಿ ಹೋಕರ ಸ್ಟೇಟ್ಮೆಂಟ್ ಕೂಡ ಅಲ್ಲ ರಾಂಡಮ್ ಪೀಪಲ್ ಸ್ಟೇಟ್ಮೆಂಟ್ ಕೂಡ ಅಲ್ಲ ಒಂದೊಂದಾಗಿ ನಿಮಗೆ ತೋರಿಸ್ತಾ ಹೋಗ್ತೀನಿ ನೋಡಿ ಯಾರ್ಯಾರು ಹೇಳಿದ್ದಾರೆ ಇದರ ಬಗ್ಗೆ ಅಂತ ಎನ್ವಿಡಿ ಕಂಪನಿ ಗೊತ್ತಲ್ಲ ಜಗತ್ತಿನ ಮೋಸ್ಟ್ ವ್ಯಾಲ್ಯುಬಲ್ ಕಂಪನಿಗಳಲ್ಲಿ ಒಂದು ಅದರ ಸಿಇಓ ಗೊತ್ತೇ ಇರಬೇಕಲ್ಲ ಜೆನ್ಸನ್ ಹುವಾಂಗ್ ಅವರ ಸ್ಟೇಟ್ಮೆಂಟ್ ನೋಡಿ ಮಕ್ಕಳೇ ಕೋಡಿಂಗ್ ಕಲಿಯೋದನ್ನ ನಿಲ್ಲಿಸಿ ಬಯಾಲಜಿ ಕಲಿರಿ ಅಗ್ರಿಕಲ್ಚರ್ ಕಲಿರಿ ಕೋಡಿಂಗ್ ಮಾಡೋಕೆ ಎಐ ಇದೆ ಅಂತ ಆಗ ಜನ ಇವರಿಗೆ ಹುಚ್ಚು ಹಿಡಿದಿದೆ ಅಂತ ಅನ್ಕೊಂಡಿದ್ರು ಆದರೆ ಇವತ್ತು ಅದು ನಿಜ ಆಗ್ತಾ ಇದೆ ಇನ್ನೊಬ್ಬ ವ್ಯಕ್ತಿ ಇದ್ದಾರೆ ಆಂಡ್ರೆ ಕಾರ್ಪತಿ ಟೆಕ್ ಜಗತ್ತಿಗೆ ಒಂತರ ದೇವರು ಅಂತಾನೆ ಕರಿಬಹುದು ಇವರನ್ನ ಟೆಸ್ಲಾ ಕಾರುಗಳ ಆಟೋ ಪೈಲಟ್ ಟೀಮ್ಗೆ ಡೈರೆಕ್ಟರ್ ಆಗಿದ್ದವರು ಓಪನ್ ಎಐ ಅಂದ್ರೆ ಚಾಟ್ ಜಿಪಿಡಿ ಕಟ್ಟಿದವರಲ್ಲಿ ಇವ ದೊಡ್ಡ ಪಾತ್ರ ಇದೆ. ಇಂತ ಲೆಜೆಂಡರಿ ಕೋಡರ್
ಇತ್ತೀಚಿಗೆ ಏನ ಹೇಳಿದ್ದಾರೆ ಗೊತ್ತಾ ಅವರೇ ಕೋಡರ್ ಆಗಿದ್ರೂ ಕೂಡ ಇತ್ತೀಚಿನ ದಿನಗಳಲ್ಲಿ ನಾನು ಕೋಡ್ ಬರೆಯೋದನ್ನ ಬಿಟ್ಟುಬಿಟ್ಟಿದ್ದೀನಿ. ನಾನು ಬರಿ ಟ್ಯಾಬ್ ಬಟನ್ ಒತ್ತೋದ್ರಲ್ಲೇ ಕಾಲ ಕಳಿತಾ ಇದ್ದೀನಿ ಅಂತ ಹೇಳಿದ್ದಾರೆ. ಅಂದ್ರೆ ಅರ್ಧಕ್ಕರ್ಧ ಕೋಡ್ ಅವರ ತಲೆಯಲ್ಲಿ ಬರೋಕು ಮುಂಚೆನೇ ಅವರ ಕಂಪ್ಯೂಟರ್ ಸ್ಕ್ರೀನ್ ಮೇಲೆ ಎಐದನ್ನ ಅವರಿಗೆ ಮಾಡಿಕೊಟ್ಟಿರುತ್ತೆ. ಅದಕ್ಕೆ ಅವರು ಓಕೆ ಅಪ್ರೂವಡ್ ಅಥವಾ ನಾಟ್ ಓಕೆ ಚೇಂಜಸ್ ಅದನ್ನ ಹೇಳ್ಕೊಂಡು ಟ್ಯಾಬ್ ಓದ್ಕೊಂಡು ಹೋಗ್ತಾರೆ. ಜಗತ್ತಿನ ಬೆಸ್ಟ್ ಕೋಡರ್ ಈ ರೀತಿ ಹೇಳ್ತಿರಬೇಕಾದ್ರೆ ಯೋಚನೆ ಮಾಡಿ ಎಂತ ಕ್ರಾಂತಿ ಬರ್ತಾ ಇದೆ ಅಂತ ಹೇಳಿ ಯಾವುದೇ ಭಾಷೆಯ ಹಂಗಿಲ್ಲ ಇನ್ನೊಂದು ಇಂಪಾರ್ಟೆಂಟ್ ಪಾಯಿಂಟ್ ಏನು ಗೊತ್ತಾ ಇಷ್ಟು ದಿನ ಟೆಕ್ನಾಲಜಿ ಅಂದ್ರೆ ಇಂಗ್ಲಿಷ್ ಬರೋರು ಮಾತ್ರ ಮಾಡೋಕೆ ಸಾಧ್ಯ ಅನ್ನೋ ಹಾಗಿತ್ತು ಹಳ್ಳಿ ಮಕ್ಕಳಿಗೆ ಕನ್ನಡ ಮೀಡಿಯಂ ಮಕ್ಕಳಿಗೆ ಕೋಡಿಂಗ್ ಅಂದ್ರೆ ಕಬ್ಬಿಣದ ಕಡಲೆ ಆಗ್ತಾ ಇತ್ತು ಆದರೆ ವೈಬ್ ಕೋಡಿಂಗ್ ಭಾಷೆಯ ಹಂಗನ್ನ ಕತ್ತರಿಸಿ ಬಿಸಾಕಬಿಟ್ಟಿದೆ ಈಗ ನೀವು ನಿಮ್ಮ ಮಾತೃಭಾಷೆಯಲ್ಲೇ ಲಾಜಿಕ್ ಮಾಡಬಹುದು ಯೋಚನೆ ಮಾಡಬಹುದು ಎಐ ಟೂಲ್ಸ್ ಬಂದಿವೆ ನೀವು ಕನ್ನಡದಲ್ಲಿ ಲ್ಲ ಟೈಪ್ ಮಾಡಿದ್ರು ಕೂಡ ಅದು ಕೋಡ್ ಬರ್ಕೊಡುತ್ತೆ ಅಂದ್ರೆ ಭಾಷೆ ಮುಖ್ಯ ಅಲ್ಲ ನಿಮ್ಮ ತಲೆಯಲ್ಲಿರುವ ಐಡಿಯಾ ಇಸ್ ಇಂಪಾರ್ಟೆಂಟ್ ಮಕ್ಕಳು ಕೂಡ ಒಂದು ಲ್ಯಾಪ್ಟಾಪ್ ಇದ್ರೆ ಯೋಚನೆ ಮಾಡಬಲ್ಲ ಶಕ್ತಿ ಇದ್ರೆ ಡಿಗ್ರಿ ಕೋರ್ಸ್ ಅನ್ನೋ ಕಾಯೋ ಪ್ರಸಂಗನೇ ಇಲ್ಲ ಚಿಕ್ಕ ವಯಸ್ಸಲ್ಲೇ ದುಡಿಯೋಕೆ ಶುರು ಮಾಡಿಬಿಡಬಹುದು ಅದು ಪಾಕೆಟ್ ಮನಿ ಅಲ್ಲ ಸ್ವಾಮಿ ಲಕ್ಷ ಲಕ್ಷ ದುಡಿಬಹುದು.
ಈಗ ಅಲೆಕ್ಸಾಂಡರ್ ವಾಂಗ್ ಹೇಳ್ತಿರೋದು ಸ್ನೇಹಿತರೆ ಮುಖ್ಯವಾಗಿರೋ ವಿಚಾರ ಚಿಕ್ಕ ವಯಸ್ಸಲ್ಲಿ ದುಡಿಯೋದು ಎಷ್ಟು ಮುಖ್ಯನೋ ಆ ದುಡಿಮೆಯನ್ನ ನಮ್ಮ ಕುಟುಂಬವನ್ನ ರಕ್ಷಣೆ ಮಾಡಿಕೊಳ್ಳೋದು ಕೂಡ ಅಷ್ಟೇ ಮುಖ್ಯ ಯಾಕಂದ್ರೆ ಲೈಫ್ ಅನ್ಪ್ರಿಡಿಕ್ಟಬಲ್ ಒಂದು ಸಣ್ಣ ಮೆಡಿಕಲ್ ಎಮರ್ಜೆನ್ಸಿ ಬಂದ್ರು ಕೂಡ ಸಾಕು ಇಡೀ ಜೀವನದ ಸೇವಿಂಗ್ಸ್ ಆಸ್ಪತ್ರೆ ಪಾಲಾಗುತ್ತೆ ಅದಕ್ಕೆ ತಿಂಗಳಿಗೆ ಜಸ್ಟ್ 500 600 ರೂಪಾಯಿ ಕಟ್ಟಿ 10 15 ಲಕ್ಷ ರೂಪಾಯಿನ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ರೆ ಆಸ್ಪತ್ರೆ ಖರ್ಚಿನ ಟೆನ್ಶನ್ ಇರೋದಿಲ್ಲ ಇವಾಗಂತೂ ಕೆಲವು ಹೆಲ್ತ್ ಇನ್ಶೂರೆನ್ಸ್ ಗಳು 800 ರಿಂದ 1000 ರೂಪಾಯಿ ಕಟ್ಟಿದ್ರೆ ತಿಂಗಳಿಗೆ ಒಂದು ಕೋಟಿ ರೂಪಾಯಿ ತನಕ ಕವರೇಜ್ ಕೊಡೋ ಪ್ಲಾನ್ಗಳು ಕೂಡ ಬಂದಿದ್ದಾವೆ ಚೆಕ್ ಮಾಡಿ ನೀವು ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ನ್ನ ಕೊಟ್ಟಿರ್ತೀವಿ ನಾವು ಹಾಗೆ ಸ್ನೇಹಿತರೆ ಮನೆಗೆ ಆಧಾರವಾಗಿರೋ ವ್ಯಕ್ತಿಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ದುಡಿತಾ ಇರೋ ವ್ಯಕ್ತಿ ಇಲ್ಲ ಅಂತದ್ರೆ ಕಳಕೊಂಡ್ರೆ ಅವರನ್ನ ಕುಟುಂಬ ಬೀದಿಗೆ ಬರಬಾರದು ಅಂದ್ರೆ ಟರ್ಮ್ ಇನ್ಶೂರೆನ್ಸ್ ಕೂಡ ವೆರಿ ಇಂಪಾರ್ಟೆಂಟ್. ಜಸ್ಟ್ ತಿಂಗಳಿಗೆ 450 ರೂಪಾಯ ಿಂದ ಶುರುವಾಗುತ್ತೆ. ಒಂದು ಕೋಟಿ ರೂಪಾಯಿ ತನಕದ ಕವರೇಜ್ ಗೆ. ಸೋ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಎರಡರ ಲಿಂಕ್ ಅನ್ನ ಕೂಡ ನಾವು ಕೊಟ್ಟಿರ್ತೀವಿ. ಈಗ ಜಿಎಸ್ಟಿ ಜೀರೋ ಆಗಿದೆ. ಆನ್ಲೈನ್ ಡಿಸ್ಕೌಂಟ್ ಕೂಡ ಇದೆ ಎಷ್ಟು ಅಂತ ಅಲ್ಲೇ ಮೆನ್ಷನ್ ಮಾಡಿದೀವಿ ನೋಡಿ ಕ್ಲಿಕ್ ಮಾಡೋ ಮೂಲಕ ನೀವು ಕೂಡ ಹೆಲ್ತ್ ಇನ್ಶೂರೆನ್ಸ್ ಮಾಡಿಸ್ಕೊಬಹುದು ನಿಮ್ಮ ಫ್ಯಾಮಿಲಿಗೆ ಮತ್ತೆ ನಿಮಗೆ. ಟರ್ಮ್ ಇನ್ಶೂರೆನ್ಸ್ ಕೂಡ ಮಾಡಿಸ್ಕೊಬಹುದು. ಆಸಕ್ತರು ಚೆಕ್ ಮಾಡಿ ಬನ್ನಿ ಈಗ ಕಂಟಿನ್ಯೂ ಮಾಡೋಣ. ಮ್ಯಾಜಿಕ್ ಸ್ಟಿಕ್ ಕರ್ಸರ್ ಇದು ಇಂಜಿನಿಯರ್ಗಳ ಹೊಸ ದೇವರು. ಸರ್ ಇದೆಲ್ಲ ಹೇಗೆ ನಡೀತಾ ಇದೆ? ಯಾವ ಸಾಫ್ಟ್ವೇರ್ ಇದು ಅನ್ನೋ ಕುತುಹಲ ನಿಮಗಿದೆ. ಅದಕ್ಕೆ ಉತ್ತರ ಇಲ್ಲಿದೆ.
ಈ ಕ್ರಾಂತಿಯ ನಾಯಕನ ಹೆಸರು ಕರ್ಸರ್. ಇದು ಈಗ ಜಗತ್ತಿನ ಎಲ್ಲಾ ಸಾಫ್ಟ್ವೇರ್ ಇಂಜಿನಿಯರ್ಗಳ ಹೊಸ ಫೇವರೆಟ್ ಟೂಲ್ ಇಷ್ಟು ದಿನ ವಿಎಸ್ ಕೋಡ್ ಅನ್ನೋ ಎಡಿಟರ್ ಅಂದ್ರೆ ಇಂಜಿನಿಯರ್ಸ್ಗೆ ಪ್ರಾಣ. ಆದರೆ ಈಗ ರಾತ್ರೋ ರಾತ್ರಿ ಎಲ್ಲರೂ ಕರ್ಸರ್ ಕಡೆಗೆ ಮುಖ ಮಾಡಿದ್ದಾರೆ ಯಾಕಂದ್ರೆ ಕರ್ಸರ್ ನಲ್ಲಿ ನೀವು ಕೋಡ್ ಟೈಪ್ ಮಾಡಬೇಕಾಗಿಲ್ಲ ಜಸ್ಟ್ ಕಂಟ್ರೋಲ್ ಒತ್ತಿ ಒಂದು ಚಿಕ್ಕ ಬಾಕ್ಸ್ ಓಪನ್ ಆಗುತ್ತೆ ಅದರಲ್ಲಿ ಚಾಟ್ ಮಾಡಿದ್ರೆ ಸಾಕು ಉದಾಹರಣೆಗೆ ನನಗೊಂದು ವೆಬ್ಸೈಟ್ ಬೇಕು ಅದರಲ್ಲಿ ನಮ್ಮ ಮಸ್ಮಗ ವಿಡಿಯೋಸ್ ಲಿಸ್ಟ್ ಆಗಿ ಬರಬೇಕು ಬ್ಯಾಕ್ಗ್ರೌಂಡ್ ಕಪ್ಪು ಕಲರ್ ಇರಲಿ ಇಷ್ಟು ಟೈಪ್ ಮಾಡಿದ್ರೆ ಸಾಕು ಆಎಐ ತಾನೇ ಫೈಲ್ ಕ್ರಿಯೇಟ್ ಮಾಡುತ್ತೆ ತಾನೇ ಕೋಡ್ ಬರೆಯುತ್ತೆ ತಾನೇ ರನ್ ಮಾಡುತ್ತೆ ಎರರ್ ಬಂದ್ರೆ ಅದಕ್ಕೂ ಕಂಟ್ರೋಲ್ ಒತ್ತಿ ಫಿಕ್ಸ್ ಮಾಡು ಅಂತ ಹೇಳಿದ್ರೆ ಸಾಕು ಅದೇ ತಪ್ಪು ಹುಡುಗಿ ಫಿಕ್ಸ್ ಮಾಡುತ್ತೆ ಯಾ ಲೆವೆಲ್ಗೆ ಅಡ್ವಾನ್ಸ್ ಇದೆ ಅಂದ್ರೆ ಇದು ನಿಮ್ಮ ಮನಸ್ಸನ್ನೇ ರೀಡ್ ಮಾಡುತ್ತೆ ಅನ್ನೋ ರೇಂಜ್ಗೆ ಫಾಸ್ಟ್ ಆಗಿದೆ. ಇದರಿಂದ ಮೊದಲು ಒಂದು ಕೆಲಸ ಮಾಡೋಕೆ 10 ಗಂಟೆ ಬೇಕಿತ್ತು ಅಂದ್ರೆ ಆ 10 ಗಂಟೆ ಕೆಲಸ ಈಗ 10 ನಿಮಿಷಗಳಲ್ಲಿ ಆಗ್ತಾ ಇದೆ. ವೀಕೆಂಡ್ ಸ್ಟಾರ್ಟಪ್ಸ್ ಶನಿವಾರ ಐಡಿಯಾ ಭಾನುವಾರ ಬಿಸಿನೆಸ್. ಈ ವೈಪ್ ಕೋಡಿಂಗ್ ನಿಂದ ಆಗಿರೋ ದೊಡ್ಡ ಬದಲಾವಣೆ ಏನು ಗೊತ್ತಾ ಅದೇ ಸ್ಪೀಡ್.
ಬೆಂಗಳೂರಿನ ಎೆಚ್ಎಸ್ಆರ್ ಲೇಔಟ್ ಅಥವಾ ಕೋರಮಂಗಳದ ಕ್ಯಾಫೆಗಳಲ್ಲಿ ಈಗ ಒಂದು ಹೊಸ ಕಲ್ಚರ್ ಶುರುವಾಗಿದೆ. ಅದೇ ವೀಕೆಂಡ್ ಸ್ಟಾರ್ಟಪ್ಸ್. ಹಿಂದೆ ಒಂದು ಆಪ್ ರೆಡಿ ಮಾಡಬೇಕು ಅಂದ್ರೆ ಪ್ರೊಸೀಜರ್ ಸಿಕ್ಕಾಪಟ್ಟೆ ಜಾಸ್ತಿ ಇತ್ತು. ಮೊದಲು ಕೋ ಫೌಂಡರ್ ಹುಡುಕಬೇಕು, ಟೆಕ್ನಿಕಲ್ ನಾಲೆಡ್ಜ್ ಇರೋ ಡೆವಲಪರ್ ಬೇಕು, ಡಿಸೈನರ್ ಬೇಕು, ಟೆಸ್ಟರ್ ಬೇಕು, ಫ್ರಂಟ್ ಎಂಡ್, ಬ್ಯಾಕ್ ಎಂಡ್, ಫಂಡಿಂಗ್, ಸಂಬಳ ಇನ್ವೆಸ್ಟರ್ಸ್ ಇದೆಲ್ಲ ಹೊಂದಿಸುವಷ್ಟರಲ್ಲಿ ಐಡಿಯಾ ಚಿತ್ರಣ ಆಗಿರ್ತಿತ್ತು. ತಿಂಗಳುಗಟ್ಟಲೆ ಕೋಡಿಂಗ್ ಮಾಡಬೇಕು ಇದನ್ನ ಎಂವಿಪಿ ಅಂತ ಇದ್ವಿ ಆದ್ರೆ ಈಗ ಸೀನ್ ಬೇರೆ ಶನಿವಾರ ಬೆಳಗ್ಗೆ ಒಬ್ಬ ಕಾಲೇಜ್ ಸ್ಟೂಡೆಂಟ್ ಗೆ ಒಂದು ಐಡಿಯಾ ಬರುತ್ತೆ ಜನರಿಗೆ ತರಕಾರಿ ಮನೆಗೆ ತಲುಪಿಸೋ ಒಂದು ಆಪ್ ಮಾಡೋಣ ಅಂತ ಆತ ಯಾರ ಮೇಲು ಡಿಪೆಂಡ್ ಆಗಲ್ಲ ತನ್ನ ಲ್ಯಾಪ್ಟಾಪ್ ತೆಕ್ಕೊಂಡು ಕರ್ಸರ್ ಓಪನ್ ಮಾಡ್ಕೊಂಡು ತನ್ನ ಐಡಿಯಾನ ಎಐ ಗೆ ಹೇಳಿಬಿಡ್ತಾನೆ. ಎಐ ಕೋಡ್ ಬರೆಯುತ್ತೆ ಡಿಸೈನ್ ಮಾಡುತ್ತೆ ಶನಿವಾರ ರಾತ್ರಿ ಅಷ್ಟೊತ್ತಿಗೆ ಆಪ್ ಭಾನುವಾರ ಟೆಸ್ಟಿಂಗ್ ಸೋಮವಾರ ಬೆಳಗ್ಗೆ ಪ್ಲೇ ಸ್ಟೋರ್ ನಲ್ಲಿ ಆಪ್ ಲೈವ್ 48 ಗಂಟೆಗಳಲ್ಲಿ ಬಿಸಿನೆಸ್ ರೆಡಿ ಹಣ ಹೋಡಿಕೆ ಮಾಡೋ ಅವಶ್ಯಕತೆ ಇಲ್ಲ ಟೀಮ್ ಕಟ್ಟೋ ಅವಶ್ಯಕತೆ ಇಲ್ಲ ನಿಮ್ಮ ಹತ್ರ ಐಡಿಯಾ ಇದ್ರೆ ಸಾಕು ನೀವು ರಾಜ ನಿಜ ಸರ್ವರ್ ಅದಕ್ಕೆಲ್ಲ ಇನ್ವೆಸ್ಟ್ಮೆಂಟ್ ಬೇಕು ಆಪ್ ಮಾಡಿದ್ದು ಕೂಕೊಳ್ಳಿ ಆಗೋದಿಲ್ಲ ಸರ್ವರ್ ಎಲ್ಲ ಬೇಕಾಗುತ್ತೆ ಅದಕ್ಕೆಲ್ಲ ಇನ್ವೆಸ್ಟ್ಮೆಂಟ್ ಬೇಕಾಗುತ್ತೆ ಆದರೆ ಮೊದಲಿಗೆ ಕಂಪೇರ್ ಮಾಡಿದ್ರೆ ಇದು ಪೀನಟ್ಸ್ ಶೇಂಗಾ ಬೀಜಕ್ಕೆ ಸಮ ಒನ್ ಪರ್ಸನ್ ಯೂನಿಕಾರ್ನ್ ಒಬ್ಬನೇ ಆರ್ಮಿ ಇಲ್ಲಿ ಒಂದು ಇಂಟರೆಸ್ಟಿಂಗ್ ಕಾನ್ಸೆಪ್ಟ್ ಹುಟ್ಕೊಳ್ತಾ ಇದೆ ಒನ್ ಪರ್ಸನ್ ಯೂನಿಕಾರ್ನ್ ಬಿಸಿನೆಸ್ ಭಾಷೆಯಲ್ಲಿ ಯೂನಿಕಾರ್ನ್ ಅಂದ್ರೆ ಒಂದು ಬಿಲಿಯನ್ ಡಾಲರ್ ಬೆಲೆಬಾಳೋ ಕಂಪನಿ ಉದಾಹರಣೆಗೆ ನಮ್ಮ ಸ್ವಿಗ್ಗಿ ಬ್ಲಿಂಕಿಟ್ ಜೀರೋದ ಯೂನಿಕಾರ್ನ್ ಕಂಪನಿಗಳು ಸಾಮಾನ್ಯವಾಗಿ ಇಂತ ಕಂಪನಿ ಕಟ್ಟೋಕೆ ಸಾವಿರಾರು ಉದ್ಯೋಗಿಗಳು ಬೇಕು ಆದರೆ ಓಪನ್ ಎಐನ ಬಾಸ್ ಸ್ಾಮ್ ಆಲ್ಟ್ ಮನ್ ಒಂದು ಮಾತನ್ನ ಹೇಳಿದ್ದಾರೆ ಅತಿ ಶೀಘ್ರದಲ್ಲಿ ಕೇವಲ ಒಬ್ಬ ವ್ಯಕ್ತಿ ಇರೋ ಕಂಪನಿ ಕೂಡ ಯೂನಿಕಾರ್ನ್ ಆಗುತ್ತೆ ಅಂತ
ಕೇಳೋಕೆ ಶಾಕಿಂಗ್ ಅಲ್ವಾ 8000 ಕೋಟಿ ರೂಪಾಯಿನ ಕಂಪನಿಯಲ್ಲಿ ಕೆಲಸ ಮಾಡುರು ಒಬ್ಬರೇನ ಅಂತ ಎಸ್ ಸಾಧ್ಯ ಇದೆ 8000 ಕೋಟಿಯ ಕಂಪನಿಯನ್ನ ಕಟ್ಟಕ್ಕೆ ಯಾಕಂದ್ರೆ ಒಬ್ಬ ವ್ಯಕ್ತಿ ಹತ್ರ ಸಾವಿರ ಇಂಜಿನಿಯರ್ಗಳ ಕೆಲಸ ಮಾಡೋ ಎಐ ಟೂಲ್ ಇರುತ್ತೆ ಮಾರ್ಕೆಟಿಂಗ್ಗೆ ಎಐ ಕೋಡಿಂಗ್ ಗೆ ಎಐ ಡಿಸೈನ್ ಗೆ ಎಐ ಅಕೌಂಟ್ಸ್ ಗೆ ಎಐ ಆ ವ್ಯಕ್ತಿ ಕೇವಲ ಒಬ್ಬ ಬ್ರೈನ್ ಆಗಿರ್ತಾನೆ ಬಾಕಿ ಕೆಲಸಗಳನ್ನೆಲ್ಲ ಬಾಟ್ಗಳು ಮಾಡ್ತವೆ ಇದೆ ವೈಬ್ ಕೋಡಿಂಗ್ ನ ತಾಕತ್ತು ಹಾಗಾದ್ರೆ ಇಂಜಿನಿಯರಿಂಗ್ ಓದೋದು ವೇಸ್ಟ ಶಾರ್ಟ್ ಆನ್ಸರ್ ಇಲ್ಲ ಸತ್ತಿಲ್ಲ ಇಂಜಿನಿಯರಿಂಗ್ ಡಿಗ್ರಿಗೆ ತುಂಬಾ ವ್ಯಾಲ್ಯೂ ಇದೆ ಆದರೆ ಅದರ ಸ್ವರೂಪ ಬದಲಾಗಿದೆ. ಅದಕ್ಕೆ ನಾನು ಆರಂಭದಲ್ಲೇ ಹೇಳಿದ್ದು ಸ್ನೇಹಿತರೆ ಇಂಜಿನಿಯರಿಂಗ್ ಕಲಿತಿರೋರು ಇವಾಗ ಮಾಡ್ತಿರೋರು, ಮಾಡಿರೋರು ವೈಬ್ ಕೋಡಿಂಗ್ ಅನ್ನ ಪಳಗಿಸಿಕೊಳ್ಳೋಕೆ ಕಲಿತರೆ ಅವರು ಈಗಿರೋ ಕೆಲಸದಲ್ಲೇ ಸಿಕ್ಕಾಪಟ್ಟೆ ವ್ಯಾಲ್ಯೂಬಲ್ ಆಗ್ತಾರೆ ಅವರ ಕಂಪನಿಗಳಿಗೆ. ನೀವು ಎಚ್ಚರಿಕೆಯಿಂದ ಎಮೋಷನಲ್ ಆಗದೆ ಲಾಜಿಕಲಿ ಅರ್ಥ ಮಾಡ್ಕೋಬೇಕು ಅಷ್ಟೇ. ಕೋಡಿಂಗ್ ಸತ್ತಿಲ್ಸ್ವ ರೂಪ ಬದಲಾಗಿದೆ ಅಷ್ಟೇ. ಎಐ ಎಷ್ಟೇ ಮುಂದುವರೆದ್ರು ಕೂಡ ಅದಕ್ಕೆ ಸ್ವಂತ ಬುದ್ಧಿಯನ್ನ ತಾನೇ ನಿರ್ಧಾರ ಮಾಡಿಕೊಳ್ಳೋ ತನಗೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳೋ ಶಕ್ತಿ ಸಧ್ಯಕ್ಕೆ ಬಂದಿಲ್ಲ ಲ್ಯಾಪ್ಟಾಪ್ ಬಟನ್ ಅನ್ನ ಎಐ ತನಗೆ ತಾನೇ ಆನ್ ಮಾಡಿಕೊಳ್ಳೋಕೆ ಇನ್ನು ಆಗಿಲ್ಲ ಎಐ ತನಗೆ ಬೇಕಾದ ಹಾಗೆ ಆರ್ಡರ್ ಕೊಡ್ತಾ ಇದೀನಿ ರೋಬೋಗಳೆಲ್ಲ ಬನ್ನಿ ಅಸೆಂಬಲ್ ಆಗಿ ದಾಳಿ ಮಾಡಿ ಎಲ್ಲಾ ಫ್ಯಾಕ್ಟರಿಗಳನ್ನ ಸೀಸ್ ಮಾಡಿ ಮನುಷ್ಯರನ್ನ ನಾಶ ಮಾಡೋಣ.
ಆ ಲೆವೆಲ್ನ ಸೂಪರ್ ಇಂಟೆಲಿಜೆನ್ಸ್ ಅವುಗಳಿಗೆ ಇನ್ನು ಬಂದಿಲ್ಲ ಮುಂದೆ ಬರುತ್ತಾ ಇಲ್ವೋ ಅದಕ್ಕೆ ಮನುಷ್ಯರು ಬಿಡೋದಿಲ್ಲ ಶಕ್ತಿಶಾಲಿಗಳೆಲ್ಲ ಬದುಕುಬಹುದಾಗಿತ್ತು ಅಂತ ಹೇಳಿದ್ರೆ ಇಷ್ಟೊತ್ತಿಗೆ ಹುಲಿ ಸಿಂಹಗಳೆಲ್ಲ ಮನುಷ್ಯರನ್ನ ತಿಂದುಬಿಡಬೇಕಾಗಿತ್ತು ಮನುಷ್ಯ ಬಿಟ್ಟಿಲ್ಲ ಸೋ ಎಐಗಳನ್ನ ಕೂಡ ಮನುಷ್ಯ ಕಂಟ್ರೋಲ್ ಇಟ್ಕೊಂಡೆ ಇಟ್ಕೊಂಡಿರ್ತಾನೆ ಅನ್ನೋದು ನನ್ನ ಪರ್ಸನಲ್ ಒಪಿನಿಯನ್ ನಿಮ್ಮಲ್ಲಿ ತಜ್ಞರ ಇದ್ದರೆ ನೀವು ಹೇಳಿ ಸೋ ಸದ್ಯಕ್ಕೆ ಅನಿಸ್ತಿರೋದು ಏನು ಅಂದ್ರೆ ಎಐಗಳು ಮನುಷ್ಯನನ್ನ ಮೀರಿ ಹೋಗೋಕ್ಕೆ ಮನುಷ್ಯನೇ ಬಿಡೋದಿಲ್ಲ ಅಂತ ಆ ಹಂತ ಏನಾದ್ರೂ ಬಂದ್ರೆ ಸೋ ಲ್ಯಾಪ್ಟಾಪ್ ಬಟನ್ ಆನ್ ಮಾಡಬೇಕು ಲಿಡ್ ಓಪನ್ ಮಾಡಬೇಕು ಐಡಿಯಾ ಕೊಟ್ಟು ಕೆಲಸ ಮಾಡಿಸಬೇಕು ಮನುಷ್ಯರು ಅದಕ್ಕೆ ನಾವು ಬೇಕು ಹ್ಯೂಮನ್ಸ್ ಬೇಕು ಅದರಲ್ಲಿ ಜನರಲ್ ಹ್ಯೂಮನ್ಸ್ ಗಿಂತ ಸಾಫ್ಟ್ವೇರ್ ಇಂಜಿನಿಯರ್ಸ್ ಆ ಕ್ಷೇತ್ರದ ಪರಿಣಿತರು ಅದರ ಬಗ್ಗೆ ಐಡಿಯಾ ಇರೋರು ಥಾಟ್ ಪ್ರೋಸೆಸ್ ಗೊತ್ತಿರೋರು ಇನ್ನು ಎಫೆಕ್ಟಿವ್ ಆಗಿ ಅದನ್ನ ಮಾಡಬಲ್ಲರು ಯಾಕೆ ಅಂತ ಹೇಳಿದ್ರೆ ಸ್ನೇಹಿತರೆ ಎಐ ಕೂಡ ಮಿಸ್ಟೇಕ್ ಮಾಡೋ ಚಾನ್ಸಸ್ ಇರುತ್ತೆ ಅದಕ್ಕೆ ತಪ್ಪು ಕಮಾಂಡ್ ಕೊಟ್ರೆ ಕಾನ್ಫಿಡೆಂಟ್ ಆಗಿ ತಪ್ಪು ಕೋಡ್ ಬರೆದು ಕೊಡುತ್ತೆ ಅದನ್ನ ಟೆಕ್ ಭಾಷೆಯಲ್ಲಿ ಹ್ಯಾಲುಸಿನೇಷನ್ ಅಂತಾರೆ ಆದರೆ ಒಬ್ಬ ಎಕ್ಸ್ಪರ್ಟ್ಗೆ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ಗೆ ಅದನ್ನ ಸರಿಯಾದ ರೀತಿಯಲ್ಲಿ ಪಳಗಿಸುವುದನ್ನ ಕಲತುಕೊಂಡ್ರೆ ಆತ ಜಗತ್ತನ್ನೇ ಬದಲಾಯಿಸಬಹುದು. ಅದು ಕೊಟ್ಟಿರೋ ಕೋಡ್ ಸರಿ ಇದೆಯಾ ಡೇಟಾ ಲೀಕ್ ಆಗುತ್ತಾ ಹ್ಯಾಕ್ ಮಾಡಬಹುದಾ ಇದನ್ನ ಚೆಕ್ ಮಾಡೋಕೆ ವೆರಿಫೈ ಮಾಡಿ ಕನ್ಫರ್ಮ್ ಮಾಡೋಕೆ ಹ್ಯೂಮನ್ ಅಥಾರಿಟಿ ಬೇಕು ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಸ್ ಬೇಕು ನಿಜ ನಾಲೆಡ್ಜ್ ಇರೋ ಬೇರೆ ಮಕ್ಕಳು ಕೂಡ ಇದನ್ನ ಮಾಡಬಹುದು ಆದರೆ ಎಡ್ಜ್ ಅಡ್ವಾಂಟೇಜ್ ಸಾಫ್ಟ್ವೇರ್ ಇಂಜಿನಿಯರ್ಸ್ ಗೆ ಇರುತ್ತೆ. ಸಾಫ್ಟ್ವೇರ್ ಇಂಜಿನಿಯರ್ಸ್ ಇದನ್ನ ಕಲ್ತುಕೊಂಡು ಈತರ ಥಾಟ್ ಪ್ರೋಸೆಸ್ ಗೆ ಬಂದ್ರೆ ಮಾತ್ರ ಸರ್ವೈವ್ ಆಗೋಕ್ಕು ಕೂಡ ಫ್ಯೂಚರ್ ನಲ್ಲಿ ಸಾಧ್ಯ ಆಗುತ್ತೆ.


