Thursday, January 15, 2026
HomeLatest NewsiPhone 200MP ಕ್ಯಾಮೆರಾ ಸುದ್ದಿ, ಬೆಂಗಳೂರಿನಲ್ಲಿ 2 ನಿಮಿಷಕ್ಕೆ 1 ಫೋನ್ ಕಳ್ಳತನ, Realme/OPPO ಹೊಸ...

iPhone 200MP ಕ್ಯಾಮೆರಾ ಸುದ್ದಿ, ಬೆಂಗಳೂರಿನಲ್ಲಿ 2 ನಿಮಿಷಕ್ಕೆ 1 ಫೋನ್ ಕಳ್ಳತನ, Realme/OPPO ಹೊಸ ಬ್ರ್ಯಾಂಡ್

ನಮ್ಮ ಬೆಂಗಳೂರಿನಲ್ಲಿ ಕಳೆದ ಎಂಟು ತಿಂಗಳಲ್ಲಿ ಸುಮಾರು 1,79,000 ಸ್ಮಾರ್ಟ್ ಫೋನ್ ಗಳು ಕಳ್ತನ ಆಗಿರುವಂತ ಕೇಸ್ ರಿಪೋರ್ಟ್ ಆಗಿದೆಯಂತೆ. ಇದನ್ನ ನಾವು ಡಿವೈಡ್ ಮಾಡ್ಕೊಂಡು ಹೋದ್ರೆ ಒಂದು ದಿನಕ್ಕೆ ಸುಮಾರು 747 ಸ್ಮಾರ್ಟ್ ಫೋನ್ಗಳು ಕಳ್ತನ ಆಗ್ತಾ ಇದೆ ಒಂದು ಗಂಟೆಗೆ 31 ಸ್ಮಾರ್ಟ್ ಫೋನ್ ಒಂದು ರೀತಿ ಎರಡು ನಿಮಿಷಕ್ಕೆ ಒಂದು ಸ್ಮಾರ್ಟ್ ಫೋನ್ ಕಳ್ತನ ಆಗಿರುವಂತದ್ದು ರಿಪೋರ್ಟ್ ಆಗ್ತಾ ಇದೆ ರಿಪೋರ್ಟ್ ಆಗದೆ ಇರುವಂತದ್ದು ಎಷ್ಟು ಇರಬಹುದು ಯೋಚನೆ ಮಾಡ್ಕೊಳ್ಳಿ ಮೋಸ್ಟ್ ಆಫ್ 10 ಜನ ಫೋನ್ ಕಳ್ಕೊಂಡಮೇಲೆ ಸುಮ್ನಾಗ್ತೀರಾ ಬಿಡು ಹೋಗ್ಲಿ ಅಂತ ಏನು ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಂಟ್ ಕೊಟ್ರೆ ಫೋನ್ ಸಿಕ್ಬಿಡುತ್ತಾ ಅಂತ ಸುಮ್ಮನ ಆಗಿಬಿಡ್ತಾರೆ ಆಯ್ತಾ ಅದೆಷ್ಟು ಇರಬಹುದು ಯೋಚನೆ ಮಾಡ್ಕೊಳ್ಳಿ ಆಯ್ತಾ ಸೋ ತುಂಬಾ ಕೇರ್ಫುಲ್ ಆಗಿರಿ ರಶ್ ಇರುವಂತ ಜಾಗದಲ್ಲಿ ನಾನು ಕೂಡ ಎಷ್ಟೋ ಸಲ ಎರಡು ಎರಡು ಮೂರು ಫೋನ್ನ ಕಳ್ಕೊಂಡಿದೀನಿ ಬಿಎಂಟಿಸಿ ಬಸ್ ಹತ್ತಬೇಕಾದರೆ ಮೆಜೆಸ್ಟಿಕ್ ಅಲ್ಲಿ ಹೆಂಗೆ ಎತ್ತಿರ್ತಾರೆ ಅನ್ನೋದೆ ಗೊತ್ತಾಗಲ್ಲ ಆಯ್ತಾ ಗೊತ್ತೆ ಆಗಲ್ಲ ನಿಮಗೆ ಅವರು ಬಸ್ ಹತ್ತರ ಸುಮ್ೆ ಹಿಂಗ ಹಿಂಗೆ ಫುಲ್ ಇಕ್ಕಟ್ ಮಾಡ್ಕೊಂಡು ಎತ್ತುಬಿಟ್ಟಿರ್ತಾರೆ ಗೊತ್ತಾಗಲ್ಲ ಒಳಗೆ ಹೋಗಿ ನೀವು ಫೋನ್ ಅಂದ್ರೆ ಫೋನ್ ಇರಲ್ಲ ಸೋ ಕೇರ್ಫುಲ್ ಆಗಿರಿ ಕಳ್ಕೊಂಡ್ರೆ ದಯವಿಟ್ಟು ರಿಪೋರ್ಟ್ ಮಾಡಿ ಆಯ್ತಾ ಏನಕ್ಕೆ ಅಂದ್ರೆ ಅವರು ಕದ್ದಿರುವಂತ ಫೋನ್ನ ಮಿಸ್ಯೂಸ್ ಮಾಡೋ ಸಾಧ್ಯತೆ ಇರುತ್ತೆ.

ಅಷ್ಟೇ ಬೇರೆ ಏನು ಇಲ್ಲ ಇನ್ನು ಲಾಂಚ್ ಆಗುವಂತ ಫೋನ್ 18 Pro ಮ್ಯಾಕ್ಸ್ 17 pro ಮ್ಯಾಕ್ಸ್ ಗಿಂತ ಹೆವಿ ಇರುತ್ತಂತೆ ಆಲ್ರೆಡಿ 17 pro ಮ್ಯಾಕ್ಸ್ ಜಾಸ್ತಿ ವೆಟ್ ಇದೆ ಸುಮಾರು 233 ವೆಟ್ ಇದೆ ಅದಕ್ಕಿಂತ ಜಾಸ್ತಿ ವೆಟ್ ಇರುತ್ತಂತೆ ರಿಪೋರ್ಟ್ನ ಪ್ರಕಾರ 243ಗ್ರಾಂ ವೆಟ್ ಸುಮಾರು 10ಗ್ರಾಂ ವೆಟ್ ಈ 18 pro ಮ್ಯಾಕ್ಸ್ ಇಂದು ಜಾಸ್ತಿ ಇರುತ್ತಂತೆ ಅದೇನು ಎಕ್ಸ್ಟ್ರಾ ಆಡ್ ಮಾಡ್ತಾರೋ ಗೊತ್ತಿಲ್ಲ ಮೋಸ್ಟ್ಲಿ ಬ್ಯಾಟರಿ ಗಿಟ್ರಿ ದೊಡ್ಡದು ಮಾಡ್ತಾರೋ ಏನೋ ಇರಬಹುದೇನೋ ಗೊತ್ತಿಲ್ಲ ಸೋ ನೋಡಬೇಕು ಫೋನ್ ಡಿಸೈನ್ ನಂಗೆ ಅನಿಸದಂಗೆ ಚೇಂಜ್ ಆಗಲ್ಲ appಪಲ್ ನವರು ಒಂದು ಸಲ ಡಿಸೈನ್ ಚೇಂಜ್ ಮಾಡಿದ್ರೆ ಒಂದು ಐದು ವರ್ಷ ಅದಕ್ಕೆ ಫಿಕ್ಸ್ ಈಸಲ ಕ್ಯಾಮೆರಾ ಪ್ಲೇಟ್ ಚೇಂಜ್ ಮಾಡೋರು ಅದನ್ನ ಒಂದು ಎರಡು ಮೂರು ವರ್ಷ ಓಡಿಸ್ತಾರೆ ಆಮೇಲೆ ಮತ್ತೆ ಡಿಸೈನ್ ಚೇಂಜ್ ಆಗಬಹುದೇನೋ ಹೊಸ ಹೊಸ ಕಲರ್ಗಳು ಬರಬಹುದು ಅಂತ ಕಾಣುತ್ತೆ ಅಷ್ಟೇನೆ ನೋಡೋಣ ಏನ್ ಮಾಡ್ತಾರೆ.

ಕನ್ನಡದ ಕಾಂತಾರ ಚಾಪ್ಟರ್ ಒನ್ ಏನೋ ಆಸ್ಕರ್ಗೆ ನಮ್ಮ ಭಾರತವನ್ನ ರೆಪ್ರೆಸೆಂಟ್ ಮಾಡಿ ಹೋಗ್ತಾ ಇದೆ ಅಂತ ಒಂದು ನ್ಯೂಸ್ ಬರ್ತಾ ಇದೆ ಸೋ ಜಗತ್ತಿನ ಅದ್ಯಂತ ಅಂತ ಸುಮಾರು 201 ಫೀಚರ್ ಫಿಲ್ಮ್ ಗಳಲ್ಲಿ ಕಾಂತಾರ ಕೂಡ ಒಂದು ನಮ್ಮ ದೇಶದ ಇನ್ನೊಂದು ಮೂವಿ ಕೂಡ ಇದೆ ಅಂತ ಹೇಳ್ತಾ ಇದ್ದಾರೆ ಐ ಹೋಪ್ ಈ ಕಾಂತಾರ ಚಾಪ್ಟರ್ ಒನ್ ಈ ಆಸ್ಕರ್ಸ್ ನಲ್ಲಿ ಮುಂದಿನ ಲೆವೆಲ್ಗೂ ಕೂಡ ಸೆಲೆಕ್ಟ್ ಆಗಿ ಫೈನಲ್ಗೆ ಹೋಗಿ ವಿನ್ ಕೂಡ ಆಗುತ್ತೆ ಅಂತ ಅಂದುಕೊಳ್ಳೋಣ ಬಟ್ ಅಷ್ಟು ಈಸಿ ಇಲ್ಲ ಆಯ್ತಾ ತಗೊಳುವಂತದ್ದು ಆಸ್ಕರ್ನ ಅಷ್ಟು ಈಸಿ ಅಲ್ಲ ಬೆಜ್ಜಾನ್ ಕಾಂಪಿಟೇಷನ್ ಇರುತ್ತೆ ಅದರಲ್ಲೂ ಕೂಡ ಇಂಗ್ಲೀಷ್ಮೂ ವಿಗಳಿಗೆ ಜಾಸ್ತಿ ಪ್ರಿಫರೆನ್ಸ್ ಅವರು ಕೊಡ್ತಾರೆ ಇನ್ನು ಫೈನಲಿ 2025ನೇ ಇಸ್ವಿದು ಎಲೆಕ್ಟ್ರಿಕ್ ಟೂ ವೀಲರ್ ಗಳ ರಿಪೋರ್ಟ್ ಹೊರಗಡೆ ಬಂದಿದೆ ಯಾವ ಕಂಪನಿ ಯವರು ಅತಿ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಗಳನ್ನ ಸೇಲ್ ಮಾಡಿದರೆ ಅದರದು ಲಿಸ್ಟ್ ಕಂಪ್ಲೀಟ್ ಬಂದಿದೆ ಹೈಯೆಸ್ಟ್ ಎಲೆಕ್ಟ್ರಿಕ್ ಟೂ ವೀಲರ್ ನ ಸೇಲ್ ಮಾಡಿರುವಂತದ್ದು ಟಿವಿಎಸ್ ನವರು ಆಯ್ತಾ ಸುಮಾರು 2ಲ98000 ಚಿಲ್ರೆ ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ಬೈಕ್ಗಳನ್ನ ಇವರು ಸೇಲ್ ಮಾಡಿದ್ದಾರೆ ನಂತರಬಜಾಜ್ ಅವರು 269000 ನೆಕ್ಸ್ಟ್ ಏಥರ್ ಎನರ್ಜಿ ಬ್ಯಾಂಕಿ ಏತರ ನವರು ಏನು ಕಡಿಮೆ ಇಲ್ಲ ಆಮೇಲೆ ಓಲಾದವರು ಓಲದವರು ನಾಲ್ಕನೇ ಸ್ಪಾಟ್ಗೆ ಹೋದ್ರು ಕಳೆದ ವರ್ಷ ಫುಲ್ ಟಾಪ್ ಅಲ್ಲಿ ಇದ್ರು ಈ ಸಲ ನೋಡಿ ನಾಲ್ಕನೇ ಸ್ಪಾಟ್ ಮುಂದಿನ ವರ್ಷ ಅವರು ರಿಕವರ್ ಆಗಲಿಲ್ಲ ಒಳ್ಳೆ ಸರ್ವಿಸ್ ಕೊಟ್ಟಿಲ್ಲ ಅಂದ್ರೆ ಬಾಟಮ್ ಗೆ ಹೋಗ್ತಾರೆ.

ಓಲ ಆದಮೇಲೆ ಇರೋದವರು 1,9,000 ನನಗೆ ಅನಿಸದಂಗೆ ಈ ಎಸ್ಟಾಬ್ಲಿಷ್ ಆಗಿರುವಂತ ಕಂಪನಿಗಳಿಗೆ ಟಕ್ಕರ್ ಕೊಡ್ತಾ ಇರುವಂತ ಏತರ ಏನಿದೆ ಅದು ನನಗೆ ಅನಿಸಿದಂಗೆ ಟಾಪ್ ನಾಚ್ ಪರ್ಫಾರ್ಮೆನ್ಸ್ ಅನ್ನ ಈ ವರ್ಷ ಕೊಟ್ಟಿದೆ. ಮುಂದಿನ ವರ್ಷ ಕೂಡ ಕಂಟಿನ್ಯೂ ಆದ್ರೆ ಒಳ್ಳೆದು ಈ ರಿಸ್ತಾ ತರ ಇನ್ನು ಕೆಲವೊಂದು ಸ್ಟೇಬಲ್ ಸ್ಕೂಟರ್ ಗಳನ್ನ ಅವರು ತಗೊಂಡು ಬಂದ್ರೆ ನನಗೆ ಅನಿಸದಂಗೆ ವರ್ಕ್ೌಟ್ ಆಗುತ್ತೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರ್ಗಳ ಲಿಸ್ಟ್ ಕೂಡ ಬಂದಿದೆ 2025ನೇ ಇಸ್ವಿಯಲ್ಲಿ ಎಲೆಕ್ಟ್ರಿಕ್ ಕಾರ್ಗಳೇನು ಅಷ್ಟೊಂದು ಸೇಲ್ ಆಗಿಲ್ಲ ಆಯ್ತಾ ಹೈಯೆಸ್ಟ್ ಎಲೆಕ್ಟ್ರಿಕ್ ಕಾರ್ಗಳನ್ನ ಸೇಲ್ ಮಾಡಿದ್ದು ಟಾಟಾ ದವರು 69955 ಕಾರ್ಗಳನ್ನ ಸೇಲ್ ಮಾಡಿದ್ದಾರೆ ಅದಾದಮೇಲೆ mಜ ಅನ್ಎಕ್ಸ್ಪೆಕ್ಟೆಡ್ mಜ ಎಲೆಕ್ಟ್ರಿಕ್ ಕಾರ್ಗಳು 51000 ಚಿಲ್ರೆ ಸೇಲ್ ಆಗಿದೆ ಆಮೇಲೆಮಹಂ್ರ ಅದು 33ಸಾವ ಕಾರ್ಗಳು ಸೇಲ್ ಆಗಿದೆ Hyundai ದು 6726ಬವಡಿ ನವರು 5400 ಕಾರ್ನ ಸೇಲ್ ಮಾಡೋರೆ ಚೈನೀಸ್ ಕಾರ್ ಕಂಪನಿ BMW ಎಲೆಕ್ಟ್ರಿಕ್ ಕಾರ್ಗಳು 3195 ಸೇಲ್ ಆಗಿದೆ ಬೆಂಕಿಗರು ಕಿಯಾದವರು ಅದಕ್ಕಿಂತ ಕಡಿಮೆ ಬಿm ಗಿಂತ 2731 ಬಟ್ ಸ್ಟಿಲ್ ನಗ ಅನಿಸದಂಗೆ ಇದು ಇಂಪ್ರೂವ್ ಆಗುತ್ತೆ ಅಂದ್ರೆ ಎಕೋಸಿಸ್ಟಮ್ ಬಿಲ್ಡ್ ಆದಂಗೆ ಚಾರ್ಜಿಂಗ್ ಸ್ಟೇಷನ್ ಗಳ ಎಲ್ಲಾ ಕಡೆ ನಮಗೆ ಸಿಗೋ ರೀತಿ ಆದಂಗೆ ಆದಂಗೆ ಈ ಸೇಲ್ಸ್ ಕೂಡ ನನಗೆ ಅನಿಸದಂಗೆ ಜಾಸ್ತಿ ಆಗಬಹುದು.

ಒಂದು ಎಲೆಕ್ಟ್ರಿಕ್ ಬೈಕ್ಗಳನ್ನ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿಸಎಸ್ 2026 ಏ ನಡೀತಾ ಇದೆ ಅಲ್ಲೊಂದು ಬೈಕ್ ಅನ್ನ ಡೆಮೊನ್ಸ್ಟ್ರೇಟ್ ಮಾಡಿದರೆ, ಪ್ರೊಡಕ್ಷನ್ಗೆ ರೆಡಿ ಇದೆಯಂತೆ. ಈ ಒಂದು ಬೈಕ್ ಲಿಟ್ರಲಿ 600 km ರೇಂಜ್ ಅನ್ನ ಕೊಡುತ್ತಂತೆ. 600 km ಕಂಪ್ಲೀಟ್ಲಿ ಸಾಲಿಡ್ ಸ್ಟೇಟ್ ಬ್ಯಾಟರಿಯನ್ನ ಹೊಂದಿರುವಂತ ಈ ಒಂದು ಬೈಕ್ ಅಲ್ಲಿ ಮ್ಯಾಕ್ಸಿಮಮ್ ಅಂತಅಂದ್ರೆ 33.3 3 ಕಿಲೋವಟ್ ಆರ್ ಬ್ಯಾಟರಿ ಇರುತ್ತಂತೆ ಸೋ ಇದು 600 km ರೇಂಜ್ ನ್ನ ಕೊಡುತ್ತಂತೆ ಬರಿ 10 ನಿಮಿಷ ನೀವು ಚಾರ್ಜ್ ಮಾಡಿದ್ರೆ 300 km ರೇಂಜ್ ನ್ನ ಕೊಡುತ್ತಂತೆ ಹೆವಿ ಫಾಸ್ಟ್ ಚಾರ್ಜಿಂಗ್ ನಂಗೆ ಅನಿಸದಂಗೆ ಇದು ಮತ್ತು 0 ಟು 62 ಮೈಲ್ಸ್ ಪವರ್ ಕಿಲೋಮೀಟರ್ ಅಲ್ಲ ಮೈಲ್ಸ್ ಪವರ್ ಅನ್ನ ಬರಿ 3.5 ಸೆಕೆಂಡ್ ಅಲ್ಲಿ ರೀಚ್ ಮಾಡುತ್ತಂತೆ ನೋಡೋದಕ್ಕೆ ಬೈಕ್ ಒಂತರ ಚೆನ್ನಾಗಿದೆ. ಇಷ್ಟು ದೊಡ್ಡ ಬ್ಯಾಟರಿ ಅಂದ್ರೆ ನನಗೆ ಅನಿಸಿದಂಗೆ ಹೆವಿ ಇರುತ್ತೆ ಈ ಒಂದು ಬೈಕ್ ಅಂತ ಕಾಣುತ್ತೆ. ಮತ್ತೆ ಇನ್ನೊಂದು ವೇರಿಯಂಟ್ ಇದೆ 20 kವಟ್ ಅವರ್ದು ಸೋ ಇದು 350 km ರೇಂಜ್ ಅನ್ನೋ ಕೊಡುತ್ತಂತೆ. ಸೋ ಇದು ಕೂಡ ಓಕೆ ಆಯ್ತಾ ಯುವಲಿ ಲಾಂಗ್ ಹೋಗೋವರಿಗೆ 600 ಕಿಲೋಮೀಟ ಎಲ್ಲ ರೇಂಜ್ ಕೊಟ್ಟಬಿಟ್ರಂತು ಫುಲ್ ಖುಷಿಯಾಗಿ ಹೋಗ್ತಾರೆ ಬಟ್ ನಂಗ ಅನಿಸ್ತಂಗೆ ಬೈಕರ್ಸ್ ಗಳಿಗೆಲ್ಲ ಈ ಎಲೆಕ್ಟ್ರಿಕ್ ಬೈಕ್ ಎಲ್ಲ ಅಷ್ಟು ಮಜಾ ಕೊಡಲ್ಲ ಅನ್ಸುತ್ತೆ ಈ ಪೆಟ್ರೋಲ್ ಏನೋ ಒಂದು ವೈಬ್ರೇಷನ್ ಇರುತ್ತೆ ಅದು ಬಂದ್ರೆನೆ ಮಜಾ ಅಂತ ಕೆಲವು ಜನ ಅನ್ನೋದು ನೋಡಿದೀನಿ ನಾನು ಬಟ್ ಸ್ಟಿಲ್ ಈತರ ಒಂದು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬೈಕ್ ಎಲ್ಲ ಬಂದ್ಬಿಟ್ರೆ ನೆಕ್ಸ್ಟ್ ಲೆವೆಲ್ ಇರುತ್ತೆ.

ಚಿಪ್ ಮತ್ತು ಸ್ಟೋರೇಜ್ ಮ್ಯಾನುಫ್ಯಾಕ್ಚರ್ನ ಮಾಡುವಂತಸ್ ಅವರು ಎಷ್ಟು ಪ್ರಾಫಿಟ್ ಅನ್ನ ಮಾಡ್ತಾವರೆ ಅಂತಅಂದ್ರೆ ಈ ಶಾರ್ಟೇಜ್ ಎಲ್ಲ ಶುರುವಾದಮೇಲೆ ಮಾರ್ಕೆಟ್ ಅಲ್ಲಿ ಕಂಪ್ಲೀಟ್ಆಗಿ ರಾಮ್ ಸ್ಟೋರೇಜ್ ಚಿಪ್ಸ್ಗಳು ಎಲ್ಲ ಪ್ರೈಸ್ ಕಿತ್ಕೊಂಡು ಮೇಲಕ್ಕೆ ಹೋಗಿದೆ ಡಿಮ್ಯಾಂಡ್ ಜಾಸ್ತಿ ಆಗಿದೆ ಸೋ ಈ ಚಿಪ್ ರಾಮ್ ಸ್ಟೋರೇಜ್ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿ ಆಗಿರುವಂತಸ್ಸ ಅವರು ಬೇಜಾ ದುಡ್ಡು ಮಾಡ್ತಾರ ಪ್ರಾಫಿಟ್ ಅನ್ನ ಟ್ರಿಪಲ್ ಮಾಡಿದರಂತೆ ಪ್ರಾಫಿಟ್ ಮೂರು ಟೈಮ್ ಜಾಸ್ತಿ ಆಗಿದೆಯಂತೆ. ಯಪ್ಪ ದೇವರೇ ಈಎಐ ಬಂದಮೇಲೆ ಏನೋ ಗೊತ್ತಿಲ್ಲ ಗುರು ಪಿಸಿ ಸ್ಮಾರ್ಟ್ ಫೋನ್ ಎಲ್ಲ ಬೆಲೆ ಕೂಡ ಜಾಸ್ತಿ ಆಗ್ತಾ ಇದೆ. Samsung ಅವರ ಅಂತ ದುಡ್ಡು ಪ್ರಿಂಟ್ ಮಾಡ್ತವರೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಏನು ಗ್ಲೋಬಲ್ ನಲ್ಲಿ Realme ಬ್ರಾಂಡಿಂಗ್ ಇದೆ Realme ಬ್ರಾಂಡ್ ಎಲ್ಲರಿಗೂ ಗೊತ್ತು ಅದು Oppo ಅಂಡರ್ ಬರುತ್ತೆ ಅಂತ ಆಯ್ತಾ, Oppo ಅಂಡರ್ ಬಟ್ ಸಪರೇಟ್ ಟೀಮ್ ಇದೆ ಆಯ್ತಾ? ಬಟ್ ನೆಕ್ಸ್ಟ್ ಇಂದ ಈ Realme ಬ್ರಾಂಡ್ ಅನ್ನ OPPO ನೆ ಸಬ್ ಬ್ರಾಂಡ್ ಮಾಡ್ತಾರಂತೆ. ಅಂದ್ರೆ OPPO ಟೀಮ್ ಇದನ್ನ ಹ್ಯಾಂಡಲ್ ಮಾಡುತ್ತೆ. Oppo ಟೀಮ್ ಅವರೇ ಇದನ್ನ ಯಾವ ಡಿವೈಸ್ ಬರಬೇಕು ಏನ್ ಸ್ಪೆಸಿಫಿಕೇಶನ್ ಎಲ್ಲಾದನ್ನು ಇವರೇ ಡಿಸೈಡ್ ಮಾಡ್ತಾರೆ. ಮೋಸ್ಟ್ಲಿ ನೆಕ್ಸ್ಟ್ ಇಂದ OPPO ಫೋನ್ ಅನ್ನೇ ರಿಬ್ರಾಂಡ್ ಮಾಡ್ತಾರೆ. ಅಥವಾ Realme ಏನಿರುತ್ತೆ ಅದನ್ನೇ ಅವರು ರಿಬ್ರಾಂಡ್ ಮಾಡಿ OPPO ಅಂತ ಲಾಂಚ್ ಮಾಡಬಹುದು. ಒಟ್ಟನಲ್ಲಿ ಸಬ್ ಬ್ರಾಂಡ್ ಆಗ್ತಿದೆ ಅಂತೆ ಒಂದೇ ಟೀಮ್ ಇದನ್ನ ಹ್ಯಾಂಡಲ್ ಮಾಡೋದು ಇದು ನಂಗೆ ಅನಿಸದಂಗೆ ಸರಿ ಅಲ್ಲ ಆಯ್ತಾ ಒಂದು ರೀತಿಎಐ ಮತ್ತೆ poco ರೀತಿ ಕೆಲಸ ಮಾಡೋಕ್ಕೆ ಶುರು ಮಾಡುತ್ತೆ ಅವೆರಡು ಕೂಡ ಒಂದೇ ಮರ್ಜ್ ಆದವಲ್ಲ ಸೋ ಆ ರೀತಿ ಇದು ಕೂಡ ಅದೇ ರೀತಿ ಆಗಬಹುದು ಒಂದು ರೀತಿ ಐಡಿಯಾಲಜಿ ಡಿಫರೆಂಟ್ ಆಗಿದ್ರೆ ಒಂದು ಸ್ಮಾರ್ಟ್ ಫೋನ್ ಬ್ರಾಂಡ್ ಬೆಳೆಯೋಕೆ ಸಾಧ್ಯ ಇಲ್ಲ ಅಂದ್ರೆ ಮುಗೀತು ಗ್ರೋತ್ ಇಲ್ಲ realme ದು ಬ್ರಾಂಡ್ ಕಥೆ ಮುಗೀತು ನಂಗೆ

apple ನವರು ಅವರ ನೆಕ್ಸ್ಟ್ ಸ್ಮಾರ್ಟ್ ಫೋನ್ ನಲ್ಲಿ 200ಎಪ ದುಸ್ಾಸ ಸೆನ್ಸಾರ್ ಯೂಸ್ ಮಾಡ್ತಾರಂತೆ 200 ಮೆಗಾಪಿಕ್ಸಲ್ನ ಕ್ಯಾಮೆರಾ ನೆಕ್ಸ್ಟ್ ಐಫೋನ್ಗೆ ಬರ್ತಾ ಇದೆ ಸೂಪರ್ ಅದು ಕೂಡಸ್ ಅವರ ಸೆನ್ಸರ್ನ ಇದರಲ್ಲಿ ಯೂಸ್ ಮಾಡ್ತಾರಂತೆ ಒಳ್ಳೆಯದು ಬರ್ಲಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೋಟೋರಲ್ ಆದವರು ಈಸಿಎಸ್ ನಲ್ಲಿ ಒಂದು ಕಾನ್ಸೆಪ್ಟ್ಎಐ ಡಿವೈಸ್ ಅನ್ನ ಅನ್ವೀಲ್ ಮಾಡಿದ್ದಾರೆ ಆಯ್ತಾ ಇದರ ಹೆಸರು ಬಂದ್ಬಿಟ್ಟುಎಐ ಪರ್ಸ್ಪೆಕ್ಟಿವ್ ಕಂಪಾನಿಯನ್ ಅಂತ ಅಂದ್ರೆ ನೀವು ಕುತ್ಕೆಗೆ ಈ ಒಂದು ಡಿವೈಸ್ ನ್ನ ಹಾಕೋತೀರಾ ಅದರಲ್ಲಿ ಕ್ಯಾಮೆರಾ ಇರುತ್ತೆ ಮೈಕ್ರೋಫೋನ್ ಇರುತ್ತೆ ನಿಮ್ಮ ಸುತ್ತ ಮುತ್ತ ಏನ ಆಗ್ತಾ ಇದೆ ಪ್ರತಿಯೊಂದನ್ನು ಕೂಡ ಅದು ಅಬ್ಸರ್ವ್ ಮಾಡ್ತಾ ಇರುತ್ತೆ ರೆಕಾರ್ಡ್ ಮಾಡ್ಕೊತಾ ಇರುತ್ತೆ ಒಳಗಡೆ ಟೆಕ್ಸ್ಟ್ ಅಲ್ಲಿ ಸಮರೈಸ್ ಮಾಡ್ಕೊತಾ ಇರುತ್ತೆ ಸೋ ಏನೇ ನೀವು ಕನ್ವರ್ಸೇಷನ್ ಮಾಡಿದ್ರು ಕೂಡ ನೀವು ಅದು ಮರಿಯಲ್ಲ ಫ್ಯೂಚರ್ ನಲ್ಲಿ ಎಲ್ಲರದು ಕೂಡ ಒಂದು ಡಿವೈಸ್ ಅಲ್ಲಿ ಸ್ಟೋರ್ ಆಗಿರುತ್ತೆ ನಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಈ ಬ್ರಾಂಡ್ ಏನಿದೆ ಅದುನೋವo ಅಂಡರ್ ಬರುತ್ತೆ ದವರುಮಟರola ನ ಟೇಕ್ ಓವರ್ ಮಾಡ್ತಾರೆ ಕಂಪನಿನ ಸೋ ಅದರಿಂದ ಈ ಡಿವೈಸ್ ಅಲ್ಲಿವದವರದು kira ai ಪ್ಲಾಟ್ಫಾರ್ಮ್ ಅನ್ನ ಯೂಸ್ ಮಾಡ್ತಾರಂತೆ ಸೋ ನೆಕ್ಸ್ಟ್ ಇಂದ ಗೊತ್ತಿಲ್ಲ ನಾವು ಇದನ್ನ ಹಾಕೋತೀವಿ ಇದನ್ನೆಲ್ಲ ಯೂಸ್ ಮಾಡ್ತೀವಿ ಅಂದ್ರೆ ಹೌದು ಪ್ಲಸ್ ಪಾಯಿಂಟ್ ಇರುತ್ತೆ ಈವನ್ ನೆಗೆಟಿವ್ಸ್ ಇರುತ್ತೆ ಪ್ರೈವಸಿ ಅನ್ನೋದೇ ಇರೋದಿಲ್ಲ ಆಯ್ತಾ ಈ ಕಂಪನಿಗಳಿಗೆಲ್ಲ ನಮ್ಮ ಡೇ ಟು ಡೇ ಆಕ್ಟಿವಿಟಿ ಏನ್ ಮಾಡ್ತೀವಿ ಏನು ಮಾತಾಡ್ತೀವಿ ಪ್ರತಿಯೊಂದು ಕೂಡ ಅವರಿಗೆ ಗೊತ್ತಾಗಿಬಿಡುತ್ತೆ ಕಂಪ್ಲೀಟ್ ಡಾಟಾ ಅವರು ಸ್ಟೋರ್ ಮಾಡ್ಕೊತಾರೆ ಯಪ್ಪ ಸ್ಕೇರಿ ಮಾತ್ರ ಬಟ್ ಏನ್ ಮಾಡಕ ನಾವು ಪಿಕ್ಪ್ ಆಗ್ಬೇಕು ಅಂದ್ರೆ ಅಂದ್ರೆ ಎಲ್ಲರೂ ಯೂಸ್ ಮಾಡ್ತಾ ಇದ್ದಾರೆ ಅದನ್ನ ಅಂದ್ರೆ ನಾವು ಯೂಸ್ ಮಾಡ್ಲೇಬೇಕು ಅನ್ನೋ ರೀತಿ ಪರಿಸ್ಥಿತಿ ಬಂದುಬಿಡುತ್ತೆ ನೆಕ್ಸ್ಟ್ ಏನು ಮಾಡೋದಕ್ಕೆ ಆಗಲ್ಲ ಕಷ್ಟ ಇದೆ.

ಈಸಿಎಸ್ ನಲ್ಲಿಸ್ ಅವರು ಒಂದು ದೊಡ್ಡ ಮೈಕ್ರೋ ಆರ್ಜಿಬಿ ಟಿವಿಯನ್ನ ಅನ್ವೀಲ್ ಮಾಡಿದ್ದಾರೆ 130 ಇಂಚಿನ ಮೈಕ್ರೋ ಆರ್ಜಿಬಿ ಟಿವಿ ಆಯ್ತಾ ಸೋ ಈ ಮೈಕ್ರೋ ಆರ್ಜಿಬಿ ಟಿವಿಗಳಲ್ಲಿ ಕಲರ್ಸ್ ಎಲ್ಲ ಎಷ್ಟು ಅಕ್ಯುರೇಟ್ ಆಗಿರುತ್ತೆ ಅಂದ್ರೆ ಬ್ಲಾಕ್ ಸೆಲ್ ಎಷ್ಟು ಡೀಪ್ ಬ್ಲಾಕ್ ಇರುತ್ತೆ ಅಂದ್ರೆ ಲಿಟರಲಿ ಕಂಪ್ಲೀಟ್ ಆಕ್ಚುವಲ್ ಕಲರ್ಸ್ಗಳು ನಿಮಗೆ ಸಿಗುತ್ತೆ ಆಯ್ತಾ ಸೋ ಆಕ್ಚುವಲ್ ನಿಮಗೆ ಬ್ಲೂ ಅಂದ್ರೆ ಎಕ್ಸಾಕ್ಟ್ ಬ್ಲೂ ಡಾರ್ಕ್ ಪಿಚ್ ಬ್ಲೂ ನಿಮಗೆ ನಿಮಗೆ ಸಿಗುತ್ತೆ ಆಯ್ತಾ ನಾರ್ಮಲ್ ಟಿವಿ ಗಳಲ್ಲಿ ಆ ರೀತಿ ಇರಲ್ಲ ಲೈಟ್ ಕಲರ್ ಅಲ್ಲಿ ಆಕ್ಚುವಲ್ ಕಲರ್ ಏನೋ ಇರುತ್ತೆ ಬಟ್ ನಮ್ಮ ಟಿವಿನಲ್ಲಿ ಇನ್ನೊಂದು ತರ ಅಂದ್ರೆ ಎಕ್ಸಾಕ್ಟ್ ಇರಲ್ಲ ಆಯ್ತಾ ಹೌದು ಕ್ಲೋಸ್ ಇರುತ್ತೆ ಬಟ್ ಎಕ್ಸಾಕ್ಟ್ ಇರಲ್ಲ ಬಟ್ ಇದ್ರಲ್ಲಿ ನಮಗೆ ಎಕ್ಸಾಕ್ಟ್ ಅಕ್ಯುರೇಟ್ ಕಲರ್ ಅನ್ನ ಈ ಒಂದು ಟಿವಿ ಪ್ರೊಡ್ಯೂಸ್ ಮಾಡುತ್ತೆ. ಪ್ರೈಸ್ ಗೊತ್ತಿಲ್ಲ ಗುರು ಇದಕ್ಕಿಂತ ಸನ್ ಟಿವಿಗೆನೆ Samsung ಅವರು 50 60 ಲಕ್ಷ ರೂಪಾಯಿಗೆ ಸೇಲ್ ಮಾಡಿದ್ರೆ ಇದನ್ನ ಒಂದು ಕೋಟಿ ಮೇಲೆನ ಏನೋ ಇರಬಹುದು ಗೊತ್ತಿಲ್ಲ ಆದರೂ ಟೆಕ್ನಾಲಜಿ ಮಾತ್ರ ನೆಕ್ಸ್ಟ್ ಬೇರೆ ಬ್ರಾಂಡ್ ಅವರು ಕೂಡ ಆಲ್ರೆಡಿ ಇದನ್ನ ತಗೊಂಡು ಬಂದಿದ್ದಾರೆ. ಇದರಲ್ಲಿ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಡಿಸೈನ್ ಎಲ್ಲಾ ಇರುತ್ತೆ ಅಂತ ಅಂತಿದ್ದಾರೆ. ಬಂತು ಅಂದ್ರೆ ಮಾರ್ಕೆಟ್ಗೆ ಯಾವ ತಗೋತಾನೆ ಗೊತ್ತಿಲ್ಲ ಅರ ಬಿಲಿಯನರ್ ತಗೋಬೇಕಾದ ಒಂದು ಕೋಟಿ ಕೊಟ್ಟಬಿಟ್ಟು ಯಾರು ತಗೋತಾರೆ 130 ಇಂಚ ಟಿವಿನ ದೊಡ್ಡ ಪ್ರಾಜೆಕ್ಟರ್ ಬಂದುಬಿಡುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments