ಅಸೆಂಬಲ್ಡ್ ಸಿಸ್ಟಮ್ ತಗೊಳೋಕಿಂತ ಮುಂಚೆ ಯಾವ ಪಾರ್ಟ್ನ್ನ ಏನ್ ಯಾವ ಬ್ರಾಂಡ್ ಅಲ್ಲಿ ತಗೋಬೇಕು ಯಾವ ಕಾನ್ಫಿಗರೇಷನ್ ನೋಡಿ ತಗೋಬೇಕು ಅಂತ ನಾನು ನಿಮಗೆ ಇವತ್ತು ಎಕ್ಸ್ಪ್ಲೈನ್ ಮಾಡ್ತೀನಿ ಓಕೆ ಅಸೆಂಬ್ಲಿಡ್ ಕಂಪ್ಯೂಟರ್ ಅಂದ್ರೆ ಏನು ಅಸೆಂಬ್ಲಿಡ್ ಕಂಪ್ಯೂಟರ್ ಅಂದ್ರೆ ನಾವು ಒಂದೊಂದು ಪಾರ್ಟ್ನ್ನ ಈಗ ಪ್ರೊಸೆಸರ್ ಆಗಿರಬಹುದು ಮದರ್ ಬೋರ್ಡ್ ಆಗಿರಬಹುದು ರಾಮ್ ಆಗಿರಬಹುದು ಒಂದೊಂದನ್ನ ಒಂದೊಂದು ಬೇರೆ ಕಡೆ ಅಂದ್ರೆ ಸಬ್ ಸಪರೇಟ್ ತಗೊಳೋದು ಈಗ ನಾವೀಗ ಮಾಮೂಲಿ ಡೆಲ್ ಕಂಪ್ಯೂಟರ್ ಡೆಲ್ ಕಂಪ್ಯೂಟರ್ ಮದರ್ ಬೋರ್ಡ್ ಎಲ್ಲಾ ಇನ್ಬಿಲ್ಟ್ ಅವರೇ ಅವರೇ ಎಲ್ಲಾ ಬಿಲ್ಟ್ ಮಾಡ್ಬಿಟ್ಟು ಕೊಡ್ತಾರೆ. ಬಟ್ ಆತರ ಅಸೆಂಬಲ್ಡ್ ಅಂದ್ರೆ ಎಲ್ಲಾ ಸಪರೇಟ್ ಈಗ ಡಿವಿಡಿ ರೈಟರ್ ಇರಬಹುದು ಮದರ್ ಬೋರ್ಡ್ ಪ್ರೊಸೆಸರ್ ಇವನ್ನೆಲ್ಲ ಸಬ್ ಸಪರೇಟ್ ಆಗಿ ತಗೊಂಡು ಬಿಟ್ಟು ನಾವೇ ಅಸೆಂಬಲ್ ಮಾಡ್ಕೋತೀವಲ್ಲ ಅದಕ್ಕೆ ಅಸೆಂಬಲ್ಡ್ ಕಂಪ್ಯೂಟರ್ ಅಂತ ನಾವು ಅಂತೀವಿ.
ಅಸೆಂಬಲ್ಡ್ ಕಂಪ್ಯೂಟರ್ ನಾನು ಫಸ್ಟ್ ಕ್ಯಾಬಿನೆಟ್ ಬಗ್ಗೆ ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ. ಕ್ಯಾಬಿನೆಟ್ ಅಲ್ಲಿ ತುಂಬಾ ಒಳ್ಳೆ ಬ್ರಾಂಡ್ ಇರೋದು ಕೂಲರ್ ಮಾಸ್ಟರ್ ಆ ಕೂಲರ್ ಮಾಸ್ಟರ್ ಅದು ತುಂಬಾ ರೇಟ್ ಜಾಸ್ತಿ ನಿಮಗೆನಾದ್ರೂ ಕಮ್ಮಿ ಕಾಸ್ಟ್ ಅಲ್ಲಿ ಬೇಕು ಅಂದ್ರೆ ಜೆಬ್ರೋನಿಕ್ ಇಲ್ಲ ಅಂದ್ರೆ ಫ್ರಂಟ್ ಅಲ್ಲಿ ಕೂಡ ತಗೊಬಹುದು ನೀವು.
ಎಸ್ಎಂಪಿಎಸ್ ಗೆ ಬರ್ತೀನಿ. ಎಸ್ಎಂಪಿಎಸ್ ಅಲ್ಲಿ ಒಂದೊಂದು ಸಲ ಏನಾಗ್ಬಿಡುತ್ತೆ ಅಂದ್ರೆ ನೀವು ಕ್ಯಾಬಿನೆಟ್ ಜೊತೆಗೆನೇ ಎಸ್ಎಂಪಿಎಸ್ ಕೂಡ ಇದರ ಜೊತೆನೆ ಬಂದುಬಿಡುತ್ತೆ. ಅದರಲ್ಲಿ ಇಲ್ಲ ಅಂದ್ರೆ ನೀವು ಸಪರೇಟ್ ಆಗಿ ತಗೊಂಬೇಕಾಗುತ್ತೆ.ಎಸ್ಎಂಪಿಎಸ್ ಪವರ್ ಸಪ್ಲೈ ನಮಗೆ 450 ಮಿನಿಮಂ 450 ವ್ಯಾಟ್ ಇದ್ರೆ ತುಂಬಾ ಒಳ್ಳೇದು 450 ವ್ಯಾಟ್ ಇದ್ರೆ 550 650 ವ್ಯಾಟ್ ಇದೆ ಅಂದ್ರೆ ಇನ್ನು ತುಂಬಾ ಒಳ್ಳೇದು.ಎಸ್ಎಂಪಿಎಸ್ ಅಲ್ಲಿ ಬ್ರಾಂಡ್ ಇರೋದು ಒಳ್ಳೇದು ಕೂಲರ್ ಮಾಸ್ಟರ್ ಮತ್ತೆ ಕೋರ್ಸ್ ಏರ್ ಅಂತ ಇದೆ ಇದು ತುಂಬಾ ಒಳ್ಳೇದು ಅಂಡ್ ಕಾಸ್ಟ್ ತುಂಬಾ ಜಾಸ್ತಿ ಇದೆ ಕಮ್ಮಿಗೆ ಬೇಕು ಅಂದ್ರೆ ನೀವು ಜೆಬ್ರೋನಿಕ್ ಇಲ್ಲ ಅಂದ್ರೆ ಫ್ರಾಂಟೆಕ್ ಅಲ್ಲಿ ತಗೊಬಹುದು.
ಬೋರ್ಡ್ ನೀವು ಮದರ್ ಬೋರ್ಡ್ ತಗೊಳೋಕ್ಕಿಂತ ಮುಂಚೆ ನೀವು ಯಾವ ಪ್ರೋಸೆಸರ್ ತಗೋತೀರಾ ಅಂತ ಫಸ್ಟ್ ಡಿಸೈಡ್ ಮಾಡ್ಬೇಕು ನೀವು ಪ್ರೋಸೆಸರ್ ಯಾವುದು ಯೂಸ್ ಮಾಡ್ಬೇಕು ಅಂತ ಇದ್ದೀರಾ ಅಂತ ನೀವು ಫಸ್ಟ್ ಡಿಸೈಡ್ ಮಾಡಬೇಕು.ಇಟೆಲ್ ಯೂಸ್ ಮಾಡೋದ್ರೆ ಅದಕ್ಕೆ ಸಪರೇಟ್ ಮದರ್ ಬೋರ್ಡ್ ಬರುತ್ತೆ. ಅಂಡ್ ಎಂಡಿ ಯೂಸ್ ಮಾಡಿದ್ರೆ ಅದಕ್ಕೆ ಬೇರೆ ಸಪರೇಟ್ ಮದರ್ ಬೋರ್ಡ್ ಬರುತ್ತೆ. ಅಂಡ್ ನೀವು ಮತ್ತೆ ಪ್ರೊಸೆಸರ್ ತಗೊಳೋ ಪ್ರೊಸೆಸರ್ ನಿಮ್ದು ಯಾವ ಸಾಕೆಟ್ ತಗೋತಿದ್ದೀರಾ ಅಂದ್ರೆ 1150ಎ 1150 51 55 ಈ ತರ ಸಾಕೆಟ್ ಇರೋ ಪ್ರೊಸೆಸರ್ ಗಳಿದೆ ಆ ಸಾಕೆಟ್ ನಿಮ್ಮ ಮದರ್ ಬೋರ್ಡ್ ಗೆ ಸಪೋರ್ಟ್ ಆಗುತ್ತಾ ಅಂತ ನೋಡ್ಬಿಟ್ಟು ನೀವು ಫಸ್ಟ್ ತಗೋಬೇಕು ಅಂಡ್ ನಿಮ್ದರಲ್ಲಿ ಯಾವ ram DDR 2 ಸಪೋರ್ಟ್ DDಡಿಆರ್ 2 ಸಾಕೆಟ್ ಇದೆಯಾ DDRಆರ್ 3 ಸಾಕೆಟ್ ಇದೆಯಾ ನಿಮ್ದರಲ್ಲಿ ಅಂಡ್ ಎಷ್ಟು USB ಪೋರ್ಟ್ ಇದೆ USB 3.0 ಪೋರ್ಟ್ ಇದೆಯಾ ನಿಮ್ದರಲ್ಲಿ ಆಡಿಯೋ ಕಾರ್ಡ್ ಇದೆಯಾ ಇವೆಲ್ಲ ನೋಡಬೇಕಾಗುತ್ತೆ ನೀವು ಮದರ್ ಬೋರ್ಡ್ ತಗೊಬೇಕಾದ್ರೆ ಮದರ್ ಬೋರ್ಡ್ ಅಲ್ಲಿ ಒಳ್ಳೆ ಬ್ರಾಂಡ್ ಇರೋದು asಸ್ಎನ್ ಹಸ್ rockಕ್ಗ ಮರ್ಕ್ಯುರಿ ಅಂತ ತುಂಬಾ ಬ್ರಾಂಡ್ ಇದೆ. ನಾನು ನಿಮಗೆ ತಗೊಳೋದಕ್ಕೆ ನನ್ನ ಪ್ರಕಾರ ಅಕಾರ್ಡಿಂಗ್ ಟು ಮಿ Asus ತಗೊಳೋದಕ್ಕೆ ನಾನು ನಿಮಗೆ ಪ್ರಿಫರ್ ಮಾಡ್ತೀನಿ.
ಪ್ರೊಸೆಸರ್ ನಾನು ಆಗ್ಲೇ ಹೇಳಿದಂಗೆ ಎರಡು ಬ್ರಾಂಡ್ ಇದೆ ಅಂಡ್ ಎಂಡಿ ಆ ನಾನು ಇವೆರಡರಲ್ಲಿ ನಿಮಗೆಇಟಲ್ ತಗೊಳೋದಕ್ಕೆ ನಾನು ಪ್ರಿಫರ್ ಮಾಡ್ತೀನಿ.ಇಟೆಲ್ ಆಇಟೆಲ್ ಅಲ್ಲಿ ನೋಡ್ಕೊಂಡು ಫಸ್ಟ್ ನಾನು ಮುಂಚೆನೆ ಹೇಳಿದಂಗೆ ನಿಮಗೆ ನಿಮ್ದು ನೀವು ತಗೋತಿರೋ ಪ್ರೋಸೆಸರ್ ಅಂದ್ರೆ ಆ ಸಾಕೆಟ್ ಇರೋ ಪ್ರೊಸೆಸರ್ ನಿಮ್ಮ ಮದರ್ ಬೋರ್ಡ್ ಗೆ ಸಪೋರ್ಟ್ ಆಗುತ್ತೆ ಅಂತ ನೋಡಬೇಕಾಗುತ್ತೆ. ಅಂಡ್ಇಟೆಲ್ ಅಲ್ಲಿ ಕೋರ್ ಟುಡಿಯೂ ಇದೆ ಕೋರ್ ಟು ಪಾಡ್ ಇದೆ ಅಂಡ್ ನಿಮಗೆ i3 inಟೆelಕ i3 intel i5 i7 ಈ ಪ್ರೊಸೆಸರ್ ಗಳೆಲ್ಲ ಇದೆ. ನೀವು ನಿಮ ಅಂದ್ರೆ ನಿಮ್ಮ ಬಡ್ಜೆಟ್ ಮೇಲೆ ನೋಡ್ಬಿಟ್ಟು ತಗೊಬೇಕಾಗುತ್ತೆ ನೀವು. i7 ಕರೆಂಟ್ಲಿ ಇರೋ ಹೈಯೆಸ್ಟ್ ಅಂದ್ರೆ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಕೊಡೋ ಪ್ರೊಸೆಸರ್ ನೆಕ್ಸ್ಟ್ ram ಅಲ್ಲಿ ನೀವು ಮಿನಿಮಮ್ ಅಟ್ಲೀಸ್ಟ್ 4 GB ಇದ್ರೆ ನಮಗೆ ಸಿಸ್ಟಮ್ ಗೆ ತುಂಬಾ ಒಳ್ಳೆದು. ನೀವು 8 GB 16 GB ತಗೋತೀನಿ ಅಂದ್ರೆ ಇನ್ನು ತುಂಬಾ ಒಳ್ಳೇದು.ಡಿಆ ಡಿಡಿಆರ್3 ನ ಒಂದು ರಾಮ್ ತಗೋತೀರೋಡಿಆರ್ 2 ಇದೆಯಾಡಿ 3 ಇದೆಯಾ ಅಂತ ನೋಡು ಕರೆಂಟ್ಲಿ ಹೋಗ್ತೀರ ಡಿಡಿಆರ್3ಡಿಆರ್ 3 ತಗೊಂಡ್ರೆ ಒಳ್ಳೇದು ಇನ್ನು ಇಯರ್ ವರ್ಷನ್ಗಳು ಬಂದಿದೆ ರಾಮ್ ಅಲ್ಲಿ ನೀವು 3 ತಗೊಂಡ್ರೆ ತುಂಬಾ ಒಳ್ಳೆದು
ಅದರಲ್ಲಿ Ram ಅಲ್ಲಿ ನೀವು ಟ್ರಾನ್ಸ್ ಅಂಡ್ ಇಲ್ಲ ಅಂದ್ರೆ ಕಿಂಗ್ಸ್ಟನ್ ಇವೆರಡು ತುಂಬಾ ಒಳ್ಳೆ ಬ್ರಾಂಡ್ ಇವೆರಡರಲ್ಲಿ ನೀವು ಯಾವತರ ತಗೊಂಡ್ರೆ ತುಂಬಾ ಒಳ್ಳೇದು ಅಂಡ್ ಹಾರ್ಡ್ ಡಿಸ್ಕ್ ಗೆ ಬರ್ತೀನಿ ನಾನು ಹಾರ್ಡ್ ಡಿಸ್ಕ್ ಅದು ನಿಮ್ಮ ಆಪ್ಷನಲ್ ನೀವು 500 GB ನಾರದ್ರೂ ತಗೊಬಹುದು 1 ಟಿವಿ ನಾರದರೂ ತಗೊಬಹುದು ಆರ್ 2b ನರ ತಗೋಬಹುದು ನಿಮ್ಮ ಇಷ್ಟ ಅದು ಅದರಲ್ಲಿ ತುಂಬಾ ಒಳ್ಳೆ ಬ್ರಾಂಡ್ ಇರೋದು ಸಿಗ ಅಂತ ಇದೆ ಅಂಡ್ ವೆಸ್ಟರ್ನ್ ಡಿಜಿಟಲ್ ಇವೆರಡರಲ್ಲಿ ನೀವು ಯಾವುದಾದ್ರೂ ತಗೊಬಹುದು.
ಒನ್ ಡಿವಿಡಿ ರೇಟರಿಗೆ ಬರ್ತೀನಿ ಇದು ಕೂಡ ಆಪ್ಷನಲ್ ನಿಮಗೆ Samsung ಇದೆ Lಜಿ ಬ್ರಾಂಡ್ ಇದೆ ಇವೆರಡರಲ್ಲಿ ನೀವು ಯಾವುದಾದ್ರೂ ತಗೊಬಹುದು ಇದೇನು ಆಪ್ಷನಲ್ ನಿಮಗೆ ಅಷ್ಟೊಂದು ಮ್ಯಾಟರ್ ಆಗಲ್ಲ ಅಂಡ್ ನಾನು ಕೀಬೋರ್ಡ್ ಅಂಡ್ ಮೌಸ್ ಕೂಡ ಹೇಳ್ತೀನಿ ಕೀಬೋರ್ಡ್ ಮೌಸ್ ಲಾಜಿಟೆಕ್ ನನ್ನ ಪ್ರಕಾರ ಲಾಜಿಟೆಕ್ ತುಂಬಾ ಚೆನ್ನಾಗಿದೆ ಅಂತ ನಾನು ಅನ್ಕೋತೀನಿ ಅದನ್ನ ನೀವು ತಗೊಬಹುದು ಅಂಡ್ ಮಾನಿಟರ್ ಕೂಡ ಅಷ್ಟೇ ಮಾನಿಟರ್ ಕೂಡ ಆಪ್ಷನಲ್ ಅನ್ಕೋತೀನಿ ನಾನು ಅದರಲ್ಲಿ Samsung ಇದೆ ನಿಮ್ದು ಒಳ್ಳೆ ತಗೋತೀನಿ Samsung ತಗೊಬಹುದು ಇಲ್ಲ ಬಡ್ಜೆಟ್ ನೀವು ಕಮ್ಮಿ ತಗೋತೀನಿ ಅಂದ್ರೆ ನೀವು ಮೈಕ್ರೋಮ್ಯಾಕ್ಸ್ ವಿಸೋನಿಕ್ ಇದರದೆಲ್ಲ ಬರುತ್ತೆ ಇದನ್ನ ನೀವು ತಗೊಬಹುದು ಓಕೆ ನೀವು ಇವತ್ತು ನೀವು ಅಸೆಂಬಲ್ಡ್ ಕಂಪ್ಯೂಟರ್ ತಗೊಳೋಕಿಂತ ಮುಂಚೆ ಏನು ಕಾನ್ಫಿಗರೇಷನ್ ನೋಡಿ ಯಾವ ಬ್ರಾಂಡ್ ನೋಟ್ ತಗೋಬೇಕು ಅಂತ.