Saturday, January 17, 2026
HomeLatest Newsಚಿನ್ನದ ಬೆಲೆ ಪೀಕ್‌ನಲ್ಲಿದೆ! ಈಗ ಖರೀದಿ ಮಾಡೋದು ಸರಿಯೇ?

ಚಿನ್ನದ ಬೆಲೆ ಪೀಕ್‌ನಲ್ಲಿದೆ! ಈಗ ಖರೀದಿ ಮಾಡೋದು ಸರಿಯೇ?

ಒಂದೇ ವರ್ಷ ಕೇವಲ ಒಂದೇ ಒಂದು ವರ್ಷ ನಿಮ್ಮ ಹತ್ತಿರ ಇದ್ದ 10ಸಾವ ರೂಪಾಯ 18000 ಆಗಿದ್ರೆ ಹೇಗಿರ್ತಾ ಇತ್ತು ಅದೇ 10000 ಬರೋಬರಿ 34000 ಆಗಿದ್ದಿದ್ರೆ ಹೇಗಿರ್ತಾ ಇತ್ತು ಇದು ಕನಸಲ್ಲ ಇದು ಆಗಿಹೋಗಿದೆ ಪಾಸ್ಟ್ ಪರ್ಫಾರ್ಮೆನ್ಸ್ ಕಳೆದ ಜನವರಿ 14 2025 ಸಂಕ್ರಾಂತಿಯಿಂದ ಈ ಸಂಕ್ರಾಂತಿಗೆ 2026ರ ಸಂಕ್ರಾಂತಿಗೆ ಗೋಲ್ಡ್ ಮತ್ತು ಸಿಲ್ವರ್ ಕೊಟ್ಟಿರೋ ರಿಟರ್ನ್ಸ್ ಇದು ಚಿನ್ನದ ಬೆಲೆ ಒಂದು ವರ್ಷದಲ್ಲಿ ಬರೋಬರಿ 80% ಏರಿಕೆಯಾಗಿದೆ ಬೆಳ್ಳಿ ಚಿನ್ನವನ್ನ ಮೀರಿಸಿ ಡಬಲ್ ಅಲ್ಲ ಟ್ರಿಬಲ್ ಆಗಿದೆ ಬರೋಬರಿ 240% ರಿಟರ್ನ್ಸ್ ಈಗ ಮಾರ್ಕೆಟ್ ನಲ್ಲಿ ಎಲ್ಲಿ ನೋಡಿದ್ರು ಒಂದೇ ಪ್ರಶ್ನೆ ರೇಟ್ ಆಲ್ ಟೈಮ್ ಹೈ ಇದೆಯಲ್ಲ ಸ್ವಾಮಿ ಇಷ್ಟೊಂದು ರೇಟ್ ಕೊಟ್ಟು ಚಿನ್ನ ತಗೋಬಹುದಾ ಏನ್ ಮಾಡಬೇಕು ಬೀಳುತ್ತೆ ಅಂತ ವೇಟ್ ಮಾಡಿದ್ರೆ ಅದು ಇನ್ನು ಮೇಲಕೆ ಹೋದ್ರೆ ನಾವು ಮಿಸ್ ಮಾಡ್ಕೊಂತೀವಲ್ಲ ಏನ್ ಮಾಡಬೇಕು ಅಂತ ಗೊತ್ತಾಗ್ತಿಲ್ವಲ್ಲ ಇದೆಲ್ಲ ಚರ್ಚೆ ಆಗ್ತಿರೋ ಟೈಮ್ನಲ್ಲಿ ಮಕರ ಸಂಕ್ರಾಂತಿ ಮಕರ ಸಂಕ್ರಾಂತಿ ಟೈಮ್ನಲ್ಲಿ ಬೆಳ್ಳಿ ಬಂಗಾರ ಎಲ್ಲ ಕೊಳ್ಳೋಕೆ ಜನ ಮುಂದಾಗ್ತಾರೆ.

ಭಾರತದಲ್ಲಿ ಆದರೆ ಎಮೋಷನಲ್ ಆಗಿ ಡಿಸಿಷನ್ ತಗೊಳೋದರ ಬದಲಿಗೆ ಡೇಟಾ ಇಟ್ಕೊಂಡು ಮಾತಾಡಿದ್ರೆ ಏನ್ು ಮಾಡಬಹುದು ಐಡಿಯಲ್ ಅಪ್ರೋಚ್ ಏನು ಅನ್ನೋದನ್ನ ಡಿಸ್ಕಸ್ ಮಾಡೋಣ ಇದು ಹೂಡಿಕೆ ಸಲಹೆ ಅಲ್ಲ ಇದು ಮಾಹಿತಿಯನ್ನ ಪಡೆಯೋ ಬರದೆ 2026 ರಲ್ಲಿ ರೇಟ್ ಏನಾಗಬಹುದು ಅಂತ ಮಾರ್ಕೆಟ್ ಎಕ್ಸ್ಪರ್ಟ್ಸ್ ಹೇಳ್ತಿದ್ದಾರೆ ಎಲ್ಲವನ್ನ ಇದರಲ್ಲಿ ನಾವು ಅರ್ಥ ಮಾಡ್ಕೊಳ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಚಿನ್ನದ ಬೆಲೆ ಏರಿದ್ದಎಷ್ಟು ಫಸ್ಟ್ ಒಂದು ಕ್ವಿಕ್ ಲೆಕ್ಕಾಚಾರ ನೋಡಬೇಡಿ ಹೋದ ವರ್ಷ ಇದೇ ದಿನ ಅಂದ್ರೆ ಜನವರಿ 14 2025ಕ್ಕೆ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ ಗ್ರಾಮಗೆ ಸುಮಾರು 799 96ರೂ ಇವತ್ತು ಎಷ್ಟಿದೆ ಗೊತ್ತಾ ಬರೋಬರಿ 14362 ರೂಪಯ ಹತ್ರ ಹತ್ರ ಡಬಲ್ ಆಗಿದೆ. ಇನ್ನೊಂದು ಕಡೆ ಬೆಳ್ಳಿ ನೋಡಿದ್ರೆ ತಲೆ ತಿರುಗುತ್ತೆ.

ಹೋದ ವರ್ಷ ಕೆಜಿಗೆ 82000 ರೂಪ ಆಸುಪಾಸಿದ್ದ ಬೆಳ್ಳಿ ಇವತ್ತು 290ಸಾಕ್ಕೆ ಬಂದು ನಿಂತಿದೆ ಸ್ವಾಮಿ ಮದುವೆ ಸೀಸನ್ ಗಳಿಂದ ಬಂದಿರೋ ರೇಟ್ ಅಲ್ಲ ಇದು ಬರಿ ಡಿಮ್ಯಾಂಡ್ ಅಂಡ್ ಸಪ್ಲೈ ವಿಚಾರ ಅಲ್ಲ ಇದರ ಹಿಂದೆ ದೊಡ್ಡ ಜಿಯೋ ಪೊಲಿಟಿಕಲ್ ಗೇಮ್ ನಡೀತಾ ಇದೆ. ರೇಟ್ ಏರಿಕೆ ಹಿಂದಿನ ಅಸಲಿ ಕಾರಣಗಳು. ಈಗ ಜಗತ್ತಿನ ಸ್ಥಿತಿ ಏನಾಗಿದೆ ಅಂದ್ರೆ ಯಾವ ದೇಶ ಯಾವಾಗ ಯಾರ ಮೇಲೆ ಸ್ಪೋಟಕ ಆಗುತ್ತೋ ಗೊತ್ತಿಲ್ಲ. ಲೇಟೆಸ್ಟ್ ಆಗಿ ಇರಾನ್ ಮತ್ತು ಅಮೆರಿಕಾ ನಡುವೆ ನಡೀತಾ ಇದೆ ಸೀನ್. ಮಿಡಲ್ ಈಸ್ಟ್ ಹೊತ್ತಿ ಉರಿತಾ ಇದೆ. ಯುದ್ಧದ ಭಯ ಇದ್ದಾಗ ಜನ ಶೇರ್ ಮಾರ್ಕೆಟ್ ಜೊತೆ ಜೊತೆಗೆ ಹೆಚ್ಚಿನ ಜನ ಅದರಿಂದ ಓಡೆ ಹೋಗ್ತಾರೆ ಸೇಫ್ ಆಗಿರೋ ಚಿನ್ನದ ಕಡೆಗೆ ಹೋಗ್ತಾರೆ. ಇದನ್ನೇ ಸೇಫ್ ಹೆವೆನ್ ಬಯಿಂಗ್ ಅಂತಾರೆ. ಅಷ್ಟೇ ಅಲ್ಲ ವೆನಸಿಬಿಲಾದ ಮೇಲಿನ ನಿರ್ಬಂಧ ಹಾಗೆ ಚೀನಾದ ಜಾಗತಿಕ ಆಯಿಲ್ ಹಾಗೂ ಪ್ರಿಶಿಯಸ್ ಮೆಟಲ್ ಸಪ್ಲೈ ಚೈನ್ ಅನ್ನ ಅಮೆರಿಕ ಕಟ್ ಮಾಡೋಕೆ ಮುಂದಾಗಿರೋದು ಆಯಿಲ್ ಚಿನ್ನ ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರುತ್ತವೆ ಇವೆಲ್ಲವೂ ಕೂಡ ಸೇರಿ. ಇನ್ನೊಂದು ಶಾಕಿಂಗ್ ವಿಚಾರ ಏನು ಅಂದ್ರೆ ಚಿನ್ನ ಕೊಂಡುಕೊಳ್ತಿರೋದು ಬರಿ ನಾವಲ್ಲ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಸೆಂಟ್ರಲ್ ಬ್ಯಾಂಕ್ಗಳ ಚಿನ್ನದ ಮೇಲೆ ಮುಗಿಬಿದ್ದಿವೆ.

ಸರ್ಕಾರಗಳಿಗೂ ಚಿನ್ನ ಸೇಫ್ ಹೆವೆನ್ ಮುಖ್ಯವಾಗಿ ಚೀನಾ ಕಳೆದ ಆರು ತಿಂಗಳಿಂದ ಚೀನಾದ ಸೆಂಟ್ರಲ್ ಬ್ಯಾಂಕ್ ಟನ್ ಗಟ್ಲೆ ಚಿನ್ನವನ್ನ ಖರೀದಿ ಮಾಡ್ತಿದೆ ಯಾವಾಗ ದೊಡ್ಡ ರಾಷ್ಟ್ರಗಳು ಹೀಗೆ ಬೈಯಿಂಗ್ ಶುರು ಮಾಡ್ತಾವೋ ಆಗ ಚಿನ್ನದ ಬೆಲೆಗೆ ಒಂದು ಪ್ರೈಸ್ ಫ್ಲೋರ್ ಸಿಗುತ್ತೆ ಅಂದ್ರೆ ಇನ್ನು ಪ್ರೈಸ್ ಫ್ಲೋರ್ ಅಂದ್ರೆ ಬೆಲೆ ಒಂದು ಲಿಮಿಟ್ ಗಿಂತ ಕೆಳಗೆ ಹೋಗಲ್ಲ ಆ ರೀತಿ ವಾತಾವರಣ ಹಾಗೆ ಅಮೆರಿಕದ ಫೆಡ್ ಫೆಡರಲ್ ಬ್ಯಾಂಕ್ ಅಲ್ಲಿನ ರಿಸರ್ವ್ ಬ್ಯಾಂಕ್ ತರ ಬಡ್ಡಿ ದರಗಳನ್ನ ಕೂಡ ಇಳಿಕೆಯಾಗೋ ಮುನ್ಸೂಚನೆ ಕೊಟ್ಟಿದೆ ಡಾಲರ್ ವೀಕ್ ಆದ್ರೆ ಚಿನ್ನ ಸ್ಟ್ರಾಂಗ್ ಆಗುತ್ತೆ. ಇದೆಲ್ಲ ಸೇರಿ ರೇಟ್ ರಾಕೆಟ್ ಆಗ್ತಾ ಇದೆ. ಇನ್ನು ಸ್ನೇಹಿತರೆ ಮಕರ ಸಂಕ್ರಾಂತಿ ಅಂದ್ರೆ ಹೊಸ ಆರಂಭ ಮತ್ತು ಸಮೃದ್ಧಿಯ ಹಬ್ಬ.

ನಮ್ಮ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಇಲ್ಲದೆ ಈ ಸಮೃದ್ಧಿಯ ಸಂಭ್ರಮ ಕಂಪ್ಲೀಟ್ ಆಗಲ್ಲ. ಆದರೆ ಈ ವರ್ಷ ಏನಾಗುತ್ತೆ 2026 ಕ್ಕೆ ಚಿನ್ನ ಬೆಳ್ಳಿ ಬೆಲೆಗೆ ಯಾವ ರೀತಿ ಪ್ರೆಡಿಕ್ಷನ್ಸ್ ಕೊಡಲಾಗ್ತಿದೆ ಅನ್ನೋದನ್ನ ನೋಡೋಕು ಮುಂಚೆ ನೀವೇನಾದ್ರೂ ಈಗ ಚಿನ್ನ ಬೆಳ್ಳಿ ತಗೊಳೋ ಪ್ಲಾನ್ ನಲ್ಲಿ ಇದ್ರೆ ಹೈ ಪ್ರೈಸ್ ಮಾರ್ಕೆಟ್ ಇರುವಾಗ ಹೂಡಿಕೆ ಮಾಡಬಹುದಾ ಚಿನ್ನ ಬೆಳ್ಳಿ ಬೆಲೆ ಓವರ್ ವ್ಯಾಲ್ಯೂಡ್ ಆಗಿದೆಯಾ ಅನ್ನೋ ಡೌಟ್ ಇದ್ರೆ ಓ ಇಷ್ಟೊಂದು ಹೈ ಇದೆ ಇವಾಗ ಹೋಗಿ ಇನ್ವೆಸ್ಟ್ ಮಾಡಿದ್ರೆ ಸಿಕ್ಕ ಹಾಕೊಂಡ್ರೆ ಮತ್ತೆ ಬಿದ್ರೆ ಕಳ್ಕೊಳ್ತೀವಲ್ಲ ಅನ್ನೋ ಡೌಟ್ ಇದ್ರೆ ನೀವ ಇಲ್ಲೊಂದು ಲಾಜಿಕ್ ಅನ್ನ ಅಪ್ಲೈ ಮಾಡ್ಕೋಬಹುದು ಇಂತ ಟೈಮ್ನಲ್ಲಿ ನೀವು ಅಂಗಡಿಗೆ ಹೋಗಿ ಫಿಸಿಕಲ್ ಚಿನ್ನ ಆಭರಣ ಅಥವಾ ಕಾಯಿನ್ ಡಿಸ್ಟ್ರಿಕ್ಟ್ ರೂಪದಲ್ಲಿ ತಗೊಂಡ್ರೆ ನಿಮಗೆ ರೂಪಾ 500 ರೂ000 ರೂಗೆಲ್ಲ ಸಿಗಲ್ಲ ಅಲ್ವಾ ನೀವು ಹ್ಯೂಜ್ ಇನ್ವೆಸ್ಟ್ಮೆಂಟ್ ಮಾಡ್ಬೇಕಾಗುತ್ತೆ.

ಒಂದು ರಿಂಗ್ ಒಂದು ಚೈನ್ ಒಂದು ಗ್ರಾಂ ತಗೋಬೇಕು ಅಂದ್ರು ಕೂಡ 16 ಸಾವಿರಗಳಲ್ಲಿ ಖರ್ಚು ಮಿನಿಮಮ್ ಮಾಡ್ಲೇಬೇಕಾಗುತ್ತೆ ಅಲ್ವಾ ಇಲ್ಲಿ ಎರಡು ವಿಚಾರದಲ್ಲಿ ಪೆಟ್ಟು ತಿನ್ನೋ ಸಾಧ್ಯತೆ ಒಂದು ಆಲ್ರೆಡಿ ಚಿನ್ನ ಬೆಳ್ಳಿ ಬೆಲೆ ಇನ್ಫ್ಲೇಟ್ ಆಗಿಹೋಗಿದೆ ಹೈ ಹೋಗ್ಬಿಟ್ಟಿದೆ ಜೊತೆಗೆ ಮೇಕಿಂಗ್ ಚಾರ್ಜಸ್ ಅದು ಇದು ಅಂತ 15 ರಿಂದ 30% ಎಕ್ಸ್ಟ್ರಾ ಕೊಡ್ತೀರಾ ಅದನ್ನ ಮಾರೋಕೆ ಹೋದ್ರೆ ಆ ದುಡ್ಡು ನಿಮಗೆ ವಾಪಸ್ ಸಿಗಲ್ಲ ಇನ್ನು ಕೆಲವರು ಡಿಜಿಟಲ್ ಗೋಲ್ಡ್ ತಗೊಳ್ತಾರೆ ಅದು ಡೇಂಜರಸ್ ಅದರ ಮೇಲೆ ನಮ್ದು ಯಾವುದೇ ನಿಯಂತ್ರಣೆ ಇಲ್ಲ ನಾವು ಗ್ಯಾರಂಟಿ ಕೊಡಲ್ಲ ಅಂತ ಸೆಬಿ ಹೇಳಿದೆ ಜೊತೆಗಲ್ಲಿ ಬೈಿಂಗ್ ಪ್ರೈಸ್ ಮತ್ತು ಸೆಲ್ಲಿಂಗ್ ಪ್ರೈಸ್ ನಡುವೆ ಗ್ಯಾಪ್ ಇರುತ್ತೆ ಮೂರರಿಂದ 6% ಲಾಸ್ ಅಲ್ಲಿ ಬರಿ ಸ್ಪ್ರೆಡ್ ನಲ್ಲೇ ಹೋಗ್ಬಿಡುತ್ತೆ ಹಾಗಾಗಿ ಇನ್ ಯಾವ ದಾರಿ ಇದೆ ಸ್ನೇಹಿತರೆ ಚಿನ್ನ ಬೆಳ್ಳಿ ಮೇಲೆ ಎಸ್ಐಪಿ ಮಾಡಬಹುದು ಹೇಗೆ ಮ್ಯೂಚುವಲ್ ಫಂಡ್ ಗಳಲ್ಲಿ ಗೋಲ್ಡ್ ಸಿಲ್ವರ್ ಮ್ಯೂಚುವಲ್ ಫಂಡ್ ಗಳಲ್ಲಿ ಎಸ್ಐಪಿ ಮಾಡೋ ಆಪ್ಷನ್ ಕೂಡ ಇದೆ ಅವಾಗ ಏನಾಗುತ್ತೆ.

ಮೊದಲನೆದಾಗಿ ನಿಮಗೆ ರಯಾಲಿ ಮಿಸ್ ಆಗಲ್ಲ ಮುಂದೆ ರೇಟ್ ಇನ್ನು ಏರ್ತು ಅಂದ್ರೆ ಮಿಸ್ ಮಾಡ್ಕೊಂಡೆ ನಾನಏನು ಹಾಕಲೇ ಇಲ್ಲ ಅನ್ನೋ ಬೇಜಾರ ಇರಲ್ಲ ಆಲ್ರೆಡಿ ಇನ್ವೆಸ್ಟ್ ಮಾಡೋಕೆ ಶುರು ಮಾಡಿಬಿಟ್ಟಿರ್ತೀರಾ ಎರಡನೆದು ಕಾಸ್ಟ್ ಅವರೇಜಿಂಗ್ ಒಂದು ವೇಳೆ ಪೀಕ್ ಹೋಗ್ಬಿಟ್ಟಿದೆ ಮಾರ್ಕೆಟ್ ಬೀಳೋ ಶುರುವಾಯ್ತು ಅಂದ್ರೂ ಕೂಡ ನೀವು ಎಸ್ಐಪಿ ಮಾಡ್ತಿದ್ದೀರ ಅಲ್ವಾ ನಿಮ್ದು ಐದು ವರ್ಷ 10 ವರ್ಷದ ಪ್ಲಾನ್ ಅಲ್ವಾ ಅಕ್ಯುಮುಲೇಟ್ ಮಾಡ್ತಾ ಹೋಗೋದು ಬೀಳಬೇಕಾದ್ರೂ ಕೂಡ ನೀವು ಎಸ್ಐಪಿ ಕಂಟಿನ್ಯೂ ಮಾಡಿರ್ತೀರಿ ಅವಾಗ ಏನಾಗುತ್ತೆ ಅದೇ ಎಸ್ಐಪಿ ಅಮೌಂಟ್ಗೆ ನಿಮಗೆ ಜಾಸ್ತಿ ಚಿನ್ನ ಬೆಳ್ಳಿಯ ಯೂನಿಟ್ ಸಿಗ್ತವೆ ಸೋ ಎಸ್ಐಪಿ ಬುಲ್ ಮಾರ್ಕೆಟ್ ಬೇರ್ ಮಾರ್ಕೆಟ್ ಎರಡು ಟೈಮ್ನಲ್ಲಿ ಎಫಿಷಿಯೆಂಟ್ ಆಗಿ ಹೂಡಿಕೆದಾರರಿಗೆ ಹೆಲ್ಪ್ ಮಾಡೋ ಫಾರ್ಮುಲಾ ಇದು ಇದಕ್ಕೆ ಸುಮಾರು ಪ್ಲಾಟ್ಫಾರ್ಮ್ಸ್ ಇದಾವೆ ಎಲ್ಲಾ ಎಎಂಸಿ ಗಳದ್ದು ಕೂಡ ಈಗ ಗೋಲ್ಡ್ ಅಂಡ್ ಸಿಲ್ವರ್ ಮ್ಯೂಚುವಲ್ ಫಂಡ್ಸ್ ಇದೆ. ಉದಾಹರಣೆ ಕೊಡಬೇಕು ಅಂದ್ರೆ ಸ್ಟೇಬಲ್ ಮನಿ ಆಪ್ ಮೂಲಕ ನೀವು ಗೋಲ್ಡ್ ಅಂಡ್ ಸಿಲ್ವರ್ ಮ್ಯೂಚುವಲ್ ಫಂಡ್ಸ್ ತಗೊಂಡ್ರೆ ಎಸ್ಐಪಿ ಮಾಡ್ಕೊಂಡ್ರೆ ಅಲ್ಲಿ ಕಮಿಷನ್ ಇರಲ್ಲ ಮೇಕಿಂಗ್ ಚಾರ್ಜಸ್ ಇರಲ್ಲ ಜಿಎಸ್ಟಿ ಅಂತೂ ಇಲ್ಲವೇ ಇಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಪೋರ್ಟ್ಫೋಲಿಯೋ ರಿಬ್ಯಾಲೆನ್ಸಿಂಗ್ ಅಂದ್ರೆ ಸ್ಟೇಬಲ್ ಮನಿ ಟಿ ಮಾರ್ಕೆಟ್ ಮೂಮೆಂಟ್ಸ್ ನ ಟ್ರ್ಯಾಕ್ ಮಾಡ್ತಾನೆ.

ಪ್ರತಿ ತಿಂಗಳು ಅಥವಾ ಮಾರ್ಕೆಟ್ ಸಡನ್ಆಗಿ ಹೆಚ್ಚು ಕಮ್ಮಿ ಆದ್ರೆ ತಕ್ಷಣ ಅವರು ನಿಮಗೆ ಐಡಿಯಲ್ ಗೋಲ್ಡ್ ಸಿಲ್ವರ್ ರೇಶಿಯೋ ಎಷ್ಟಇರಬೇಕು ಅಂತ ಸಜೆಸ್ಟ್ ಮಾಡ್ತಾರೆ ಅಷ್ಟೇ ಅಲ್ಲ ನೀವು ಎರಡು ಮೆಟಲ್ ನಲ್ಲೂ ಹೂಡಿಕೆ ಮಾಡಿದ್ರೆ ನಿಮ್ಮ ಒಪ್ಪಿಗೆಯ ಮೇರೆಗೆ ನಿಮ್ಮ ಫ್ಯೂಚರ್ ಎಸ್ಐಪಿಗಳು ಆಟೋಮ್ಯಾಟಿಕ್ ಆಗಿ ಅಡ್ಜಸ್ಟ್ ಆಗ ಆಗೋ ರೀತಿನು ಮಾಡಬಹುದು ನಿಮಗೆ ಯಾವಾಗ ಬೇಕೋ ಆವಾಗ ಈ ರೇಶಿಯೋ ಚೇಂಜ್ ಕೂಡ ಮಾಡಬಹುದು ಅಥವಾ ಬರಿ ಗೋಲ್ಡ್ ಅಲ್ಲ ಬರಿ ಸಿಲ್ವರ್ ಆ ರೀತಿ ಶಿಫ್ಟ್ ಕೂಡ ಆಗಬಹುದು ಜೊತೆಗೆ ಇದು ಸೆಬಿ ರೆಗಯುಲೇಟೆಡ್ ಆಗಿರೋ ಮ್ಯೂಚುವಲ್ ಫಂಡ್ಸ್ ಆಗಿರೋದ್ರಿಂದ ಸ್ಟೇಬಲ್ ಮನೆಲ್ಲಿ ಸಿಗೋದು ಕೂಡ ಸೆಬಿ ರೆಗಯುಲೇಟೆಡ್ ಮ್ಯೂಚುವಲ್ ಫಂಡ್ ಗಳನ್ನೇ ಅವರು ಕೂಡ ಅಲ್ಲಿ ಪ್ರೊವೈಡ್ ಮಾಡ್ತಾ ಇರೋದಲ್ವಾ ಸೋ ಡಿಜಿಟಲ್ ಗೋಲ್ಡ್ ಗಿಂತ ಹೆಚ್ಚು ಸೇಫ್ ಅಂತ ಕರಸಿಕೊಳ್ಳುತ್ತೆ.

ಆರಂಭದಲ್ಲೇ ಹೇಳಿದ ಹಾಗೆ ಗೋಲ್ಡ್ ಸಿಲ್ವರ್ ತಗೊಳೋಕೆ ಹೋದ್ರೆ ಲಕ್ಷಾಂತ ರೂಪಾಯಿ ಹಿಡ್ಕೊಂಡೆ ಹೋಗಬೇಕು ಚಿಕ್ಕ ಚಿಕ್ಕ ಪೀಸ್ ತಗೊಳ್ತೀರಿ ಅಂದ್ರು ಕೂಡ ಈಗ ಆದ್ರೆ ಮ್ಯೂಚುವಲ್ ಫಂಡ್ ಗಳಲ್ಲಿ ನೀವು ಬರಿ 100 ರೂಪಾಯಿಂದ ಸೆಬಿ ರೆಗಯುಲೇಟೆಡ್ ಪ್ರಾಡಕ್ಟ್ ಗಳಲ್ಲಿ ಗೋಲ್ಡ್ ಸಿಲ್ವರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ ಮಾಡೋಕ್ಕೆ ಶುರು ಮಾಡಬಹುದು. ಆಸಕ್ತರು ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ಚೆಕ್ ಮಾಡಿ ನಿಮ್ಮ ನಿಮ್ಮ ಇನ್ವೆಸ್ಟ್ಮೆಂಟ್ ಡಿಸಿಷನ್ ಅನ್ನ ನೀವು ಆನಂತರ ಪೂರ್ಣ ಮಾಹಿತಿ ಪಡ್ಕೊಂಡು ಮಾಡಬಹುದು ವಿಡಿಯೋ ಕೆಳಗಡೆ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಆಸಕ್ತರು ಚೆಕ್ ಮಾಡಿ ಓವರ್ ವ್ಯಾಲ್ಯೂಡ್ ಆಯ್ತಾ ಅಥವಾ ಇನ್ನು ಏರುತ್ತಾ ಓಕೆ ಎಸ್ಐಪಿ ಬೆಸ್ಟ್ ಅಂತ ಗೊತ್ತಾಯ್ತು ಆದ್ರೆ ಮಾರ್ಕೆಟ್ ಕಥೆ ಏನು ಈಗಿರೋ ರೇಟ್ ಪೀಕ್ ತಲುಪಿದೆಯಾ ಅಂತ ಕೇಳಿದ್ರೆ ಹೌ ಎಕ್ಸ್ಪರ್ಟ್ಸ್ ಇನ್ನು ಇಲ್ಲ ಅಂತಿದ್ದಾರೆ ಅದಕ್ಕೆ ಎರಡು ಮೇಜರ್ ಕಾರಣಗಳಿವೆ ಸೆಂಟ್ರಲ್ ಬ್ಯಾಂಕ್ಗಳ ಹೂಡಿಕೆ ಬರಿ ನೀವಷ್ಟೇ ಅಲ್ಲ ಚೀನಾ ಸೇರಿದ ಹಾಗೆ ಜಗತ್ತಿನ ದೊಡ್ಡ ದೊಡ್ಡ ಸೆಂಟ್ರಲ್ ಬ್ಯಾಂಕ್ಗಳು ಟನ್ ಗಟ್ಟಲೆ ಚಿನ್ನವನ್ನ ಖರೀದಿ ಮಾಡ್ತವೆ ಗ್ಲೋಬಲ್ ಸಪ್ಲೈ ಕಮ್ಮಿ ಇದೆ ಬೈಯಿಂಗ್ ಸ್ಟ್ರಾಂಗ್ ಇದೆ ಇದು ಚಿನ್ನದ ಬೆಲೆಗೆ ಒಂದು ಸ್ಟ್ರಾಂಗ್ ಸಪೋರ್ಟ್ ಕೊಡ್ತಾ ಇದೆ.

ಸೆಕೆಂಡ್ ಇಂಡಸ್ಟ್ರಿಯಲ್ ಡಿಮಾಂಡ್ ಬೆಳ್ಳಿ ವಿಚಾರಕ್ಕೆ ಬಂದ್ರೆ ಇದೊಂದು ಇಂಡಸ್ಟ್ರಿಯಲ್ ಮೆಟಲ್ ಇವತ್ತು ಸೋಲಾರ್ ಪ್ಯಾನೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ ಎಲೆಕ್ಟ್ರಾನಿಕ್ಸ್ ಎಲ್ಲದಕ್ಕೂ ಬೆಳ್ಳಿ ಬೇಕೇ ಬೇಕು ಚೀನಾದಲ್ಲಿ ಮ್ಯಾನುಫ್ಯಾಕ್ಚರಿಂಗ್ ಡಿಮ್ಯಾಂಡ್ ಹೆಚ್ಚಾಗ್ತಿದೆ. ಜೆಪಿ ಮಾರ್ಗನ್ ಮತ್ತು ಗೋಲ್ಡ್ ಮ್ಯಾನ್ ಸ್ಯಾಕ್ಸ್ ನಂತಹ ನಿಗಜರ ಪ್ರಕಾರ ಈ ಟ್ರೆಂಡ್ ಹೀಗೆ ಮುಂದುವರೆದರೆ ಬೆಲೆ ಇನ್ನೂ ಏರೋ ಸಾಧ್ಯತೆ ಇದೆ. ಫೇರ್ ವ್ಯಾಲ್ಯೂಗಿಂತ ರೇಟ್ ಜಾಸ್ತಿ ಇದೆಯಾ? ಎಸ್ ನಾಣ್ಯಕ್ಕೆ ಇನ್ನೊಂದು ಮುಖ ಕೂಡ ಇದೆ ಹುಷಾರ್ ಸ್ನೇಹಿತರೆ ಎಲ್ಲ ಚೆನ್ನಾಗಿದೆ ಅಂತ ಕಣ್ಣು ಮುಚ್ಚಿ ದುಡ್ಡು ಹಾಕೋ ಹಾಗಿಲ್ಲ. ಅಶ್ವತ್ ದಾಮೋದರ ಅಂದರಂತಹ ವ್ಯಾಲ್ಯುವೇಷನ್ ಗುರುಗಳು ಮತ್ತು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಡೇಟಾ ಪ್ರಕಾರ ಸದ್ಯ ಚಿನ್ನದ ಬೆಲೆ ಅದರ ಫೇರ್ ವ್ಯಾಲ್ಯೂ ಗಿಂತ ನ್ಯಾಯಯುತ ಬೆಲೆಗಿಂತ ತುಂಬಾನೇ ಜಾಸ್ತಿ ಇದೆ. ಫೇರ್ ವ್ಯಾಲ್ಯೂ ಅಂದ್ರೆ ಏನು? ಐತಿಹಾಸಿಕವಾಗಿ ಹಣದುಬ್ಬರ ಮತ್ತು ಬಡ್ಡಿ ದರಗಳಿಗೆ ಹೋಲಿಸಿದರೆ ಚಿನ್ನಕ್ಕೆ ಇರಬೇಕಾದ ಒಂದು ಅಂದಾಜು ಬೆಲೆ ಲೆಕ್ಕಾಚಾರಗಳ ಪ್ರಕಾರ ಇವತ್ತಿನ ಮಾರ್ಕೆಟ್ ಪ್ರೈಸ್ ಏನಿದೆ ಅದು ಫೇರ್ ವ್ಯಾಲ್ಯೂ ಗಿಂತ ಸಾಕಷ್ಟು ಮೇಲಿದೆ.

ಸ್ಟ್ರೆಚ್ಡ್ ವ್ಯಾಲ್ಯುವೇಷನ್ಸ್ ಅಂದ್ರೆ ಮಾರ್ಕೆಟ್ ಓವರ್ ಹೀಟ್ ಆಗಿದೆ ಅಂತ ಅರ್ಥ. ಸೋ ನಾಳೆನೇ ಒಂದು ಸಣ್ಣ ಕರೆಕ್ಷನ್ ಬಂದ್ರು ಕೂಡ ಆಶ್ಚರ್ಯ ಇಲ್ಲ. ಅದಕ್ಕೆ ಸ್ನೇಹಿತರೆ ಲಂಸಮ ಇಸ್ ಟೂ ಡೇಂಜರಸ್ ರೈಟ್ ನೌ ಎಸ್ಐಪಿ ಇಸ್ ಓಕೆ ಅಂತ ಹಾಗಂತ ಅಗೈನ್ ಇದು ಹೂಡಿಕೆ ಸಲಹೆ ಅಲ್ಲ ನಿಮ್ಮ ನಿಮ್ಮ ಡಿಸಿಷನ್ ನೀವೇ ಮಾಡಬೇಕು. ಸಂಕ್ರಾಂತಿ ಹಬ್ಬದ ಸಂದೇಶ ಸ್ನೇಹಿತರೆ ಫೈನಲ್ ಆಗಿ ಸಂಕ್ರಾಂತಿ ಅಂದ್ರೆ ಸೂರ್ಯ ಪಥ ಬದಲಿಸೋ ಕಾಲ ಸುಗ್ಗಿಕಾಲ ಹಳೆ ಕಾಲದಲ್ಲಿ ಸುಗ್ಗಿಯಲ್ಲಿ ಬಂದ ದುಡ್ಡನ್ನ ಒಡವೆ ಮಾಡಿ ಇಡ್ತಾ ಇದ್ರು ಆದರೆ ಈಗ ಕಾಲ ಬದಲಾಗಿದೆ ಹಬ್ಬಕ್ಕೆ ಚಿನ್ನ ತಗೋಬೇಕು ಅನ್ನೋ ಆಸೆ ಇದ್ದರೆ ಎಮೋಷನಲ್ ಆಗಿ ಅಂಗಡಿಗೆ ಹೋಗಿ ಹೈ ರೇಟ್ ಗೆ ತಗೋಬೇಡಿ ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ ಮ್ಯೂಚುವಲ್ ಫಂಡ್ಸ್ ಮೂಲಕ ಎಸ್ಐಪಿ ದಾರಿಯಲ್ಲಿ ಹೂಡಿಕೆ ಮಾಡಿ ಚಿನ್ನದೊಂದಿಗೆ ಫ್ಯೂಚರ್ ಇರೋ ಬೆಳ್ಳಿಯನ್ನ ಕೂಡ ಸೇರಿಸಿಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments