Vivo Vision ಹೊಸ ಫೋನ್ ಸಿರೀಸ್‌ನ್ನು ಲಾಂಚ್ ಮಾಡಿದ್ದು, ಅದರಲ್ಲಿ ಉನ್ನತ ಮಟ್ಟದ ಕ್ಯಾಮೆರಾ ಫೀಚರ್ಸ್ ಹಾಗೂ ಇತ್ತೀಚಿನ ಪ್ರೊಸೆಸರ್ ಬಳಸಲಾಗಿದೆ. ಅದೇ ಸಮಯದಲ್ಲಿ Xiaomi 16 Air ಕೂಡ ತನ್ನ ಸ್ಲಿಮ್ ಮತ್ತು ಲೈಟ್‌ವೇಟ್ ಡಿಸೈನ್ ಜೊತೆಗೆ ಬಡ್ಜೆಟ್ ಸೆಗ್ಮೆಂಟ್‌ನಲ್ಲಿ ಗ್ರಾಹಕರ ಗಮನ ಸೆಳೆಯುತ್ತಿದೆ. ನಮಗೆ apple ಇಂದ Apple ಕಂಪನಿಯವರು ಮತ್ತೆ ಆಫೀಷಿಯಲ್ ಆಗಿ Apple ವಾಚಸ್ ಗೆ appಪಲ್ ಬ್ಲಡ್ ಆಕ್ಸಿಜನ್ ಫೀಚರ್ ಆದ್ರೆ ತಂದಿದ್ದಾರೆ ಇದರ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನಿಮಗೊಂದು ಡೌಟ್ ಬರಬಹುದು ಬ್ರೋ ಇವಾಗ ನಾನು ಕೂಡ ಯೂಸ್ ಮಾಡ್ತಿದ್ದೀನಿ ನನ್ನ ವಾಚ್ ಅಲ್ಲಿ ಬ್ಲಡ್ ಆಕ್ಸಿಜನ್ ಇದೆ ಇದೇನು ಮತ್ತೆ ಹೊಸದಾಗಿ ತರೋದು ಅಂತ ಹೇಳಿ ಅಮೆರಿಕಾದಲ್ಲಿ ಮಾತ್ರ ಈ ಒಂದು ಫೀಚರ್ ನ ರಿಮೂವ್ ಮಾಡಿದ್ರು ರೀಸನ್ ಏನು ಅಂದ್ರೆ ನಮ್ಮ ಟೆಕ್ ನ್ಯೂಸ್ ನ ನೀವು ಫಾಲೋ ಮಾಡ್ತಿದ್ದೀರಾ ಅಂದ್ರೆ ಒಂದು ಸಲ ನಾನು ನಿಮಗೆ ಹೇಳಿದ್ದೆ ಮ್ಯಾಸಿಮೋ ಅಂತ ಹೇಳ್ಬಿಟ್ಟು ಒಂದು ಕಂಪನಿ ಇದೆ ಇದು ಬಂದುಬಿಟ್ಟು ಹೆಲ್ತ್ ಗೆ ಸಂಬಂಧಪಟ್ಟ ಕಂಪನಿ ಅಂತಾನೆ ಹೇಳಬಹುದು ಇವರು ಏನಅಂದ್ರೆ apple ಕಂಪನಿ ಮೇಲೆ ಕೇಸ್ ಹಾಕಿದ್ರು ಅಮೆರಿಕಾದಲ್ಲಿ ನಾವು ಬ್ಲಡ್ ಆಕ್ಸಿಜನ್ ಅಲ್ಲಿ ಏನು ಟೆಕ್ನಾಲಜಿನ ಯೂಸ್ ಮಾಡ್ತೀವೋ ಆ ಪೇಟೆಂಟ್ ನ ಇವರು ಕೂಡ ಯೂಸ್ ಮಾಡ್ಕೊಂಡಿದ್ದಾರೆ ಅಂತ ಹೇಳಿ ಅವಾಗ appಪಲ್ ಕಂಪನಿ ಮೇಲೆ ಕೇಸ್ ಹಾಕಿದ್ರು ಇವಾಗ appಪಲ್ ಕಂಪನಿ ಯವರೇ ಗೆದ್ದಿದ್ದಾರೆ ಯಾವುದೇ ರೀತಿ ಟೆಕ್ನಾಲಜಿ ಅನ್ನೋದು ಮಿಸ್ಯೂಸ್ ಆಗಿಲ್ಲ ಅವರ ಪಾಡಿಗೆ ಅವರು ಯೂಸ್ ಮಾಡಿದ್ದಾರೆ ನಿಮ್ಮ ಪಾಡಿಗೆ ನೀವು ಯೂಸ್ ಮಾಡಿದೀರಾ ಅಂತ ಹೇಳ್ಬಿಟ್ಟು ಕೋರ್ಟೆ ಸೈಡ್ ಇಂದ ಒಂದು ತೀರ್ಪಾ ಆದ್ರೆ ಬಂದಿದೆ. ಅಂದ್ರೆ ಟೆಕ್ನಾಲಜಿ ಅನ್ನೋದು ಎರಡು ಕೂಡ ಸೇಮ್ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ಇವಾಗ ಮತ್ತೆ ಅಮೆರಿಕಾದಲ್ಲಿ ಯಾರ್ಯಾರೆಲ್ಲ ಅಪಲ್ ವಾಚಸ್ ನ ಯೂಸ್ ಮಾಡ್ತಿದ್ದಾರೋ ಅವರಿಗೆಲ್ಲರಿಗೂ ಕೂಡ ಈ ಒಂದು ಫೀಚರ್ ಕೊಟ್ಟಿದ್ದಾರೆ. ಆದ್ರೆ ಇವಾಗ ನಾವು ನಮ್ಮ ಇಂಡಿಯಾದಲ್ಲಿ ಯಾವ ರೀತಿ ಈ ಒಂದು ಫೀಚರ್ ನ ಆಕ್ಸೆಸ್ ಮಾಡ್ತೀವೋ ಅವರು ಆ ರೀತಿಯಾಗಿ ಯೂಸ್ ಮಾಡೋದಕ್ಕೆ ಆದ್ರೆ ಆಗೋದಿಲ್ಲ. ಮೊಬೈಲ್ ಅಪ್ಲಿಕೇಶನ್ ಇರುತ್ತೆ appಪಲ್ ಹೆಲ್ತ್ ಅಂತ ಹೇಳಿ ಅದರಲ್ಲಿ ನೀವು ಮಾನಿಟರ್ ಮಾಡ್ಕೋಬಹುದು ಅಂತ ಹೇಳ್ಬಿಟ್ಟು Apple ಕಂಪನಿ ಯವರು ಹೇಳ್ತಿದ್ದಾರೆ. ಯಾರಾದ್ರೂ ಅಲ್ಲಿಂದ ತರಿಸಿ ಇಲ್ಲೇನಾದ್ರೂ ಡಿ ಆಕ್ಟಿವೇಟ್ ಆಗಿತ್ತು ಅಂದ್ರೆ ನಿಮಗೆ appಪಲ್ ಹೆಲ್ತ್ ಆಪ್ ಅಲ್ಲಿ ಈ ಒಂದು ಫೀಚರ್ ಆದ್ರೆ ಇರುತ್ತೆ. ನೋಡ್ಕೊಂಡ್ರೆ ನಮಗೆ vivo ಇಂದವೋ ಕಂಪನಿ ಯವರು ಫೈನಲಿವಿಆರ್ ಹೆಡ್ಸೆಟ್ ನ ಲಾಂಚ್ ಮಾಡಿದ್ದಾರೆ. Vivo ವಿಷನ್ ಡಿಸ್ಕವರಿ ಎಡಿಷನ್ ಅಂತ ಹೇಳ್ಬಿಟ್ಟು ಹೆಸರಾದ್ರೆ ಇಟ್ಟಿದ್ದಾರೆ. ಇದರ ಬಗ್ಗೆ ಸಿಂಪಲ್ ಆಗಿ ಒಂದು ಮಾತಲ್ಲಿ ಹೇಳಬೇಕು ಅಂದ್ರೆ appಪಲ್ ವಿಷನ್ pro ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಸೇಮ್ ಟು ಸೇಮ್ ಅಂತಾನೆ ಹೇಳಬಹುದು ಅಚ್ಚು ಹೊಡೆದ್ರೆ ಯಾವ ರೀತಿ ಇರುತ್ತೋ ಆ ರೀತಿಯಾಗಿ ಇದನ್ನಾದ್ರೆ ಹೇಳ್ಸಿದ್ದಾರೆ. ಡಿಸೈನ್ ಕೂಡ ನಿಮಗೆ ಸೇಮ್ ಟು ಸೇಮ್ ಅಂತಾನೇ ಹೇಳಬಹುದು ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ ನಿಮಗೆ ಹಿಂದೆಗಡೆ ಲುಕ್ ಬ್ಯಾಂಡ್ ಅಂತ ಹೇಳ್ಬಿಟ್ಟು ಕರೀತಾರೆ ಅದನ್ನು ಕೂಡ ಸೇಮ್ ಟು ಸೇಮ್ ಇಳಿಸಿದ್ದಾರೆ ಅಲ್ಲಿನು ಕೂಡ ಮೇಜರ್ ಆಗಿ ಆರ್ ಎಂಡಿ ಇವರು ಮಾಡಿಲ್ಲ ಸೇಮ್ ಟು ಸೇಮ್ appಪಲ್ ಕಂಪನಿ ಅವರು ಹೆಂಗೆ ಲಾಂಚ್ ಮಾಡಿದ್ರೋ ಅದೇ ರೀತಿ ಲಾಂಚ್ ಮಾಡಿದ್ದಾರೆ ಅಂತಾನೆ ಹೇಳಬಹುದು ಏನಂದ್ರೆ ಡಿಸೈನ್ ವೈಸ್ ಒಂದು ಸ್ವಲ್ಪ ಇವರು ಬಾಕ್ಸಿ ಶೇಪ್ ಆಗಿ ಕಾಣಿಸುತ್ತೆ ಅಷ್ಟು ಬಿಟ್ರೆ ಮೇಜರ್ ಆಗಿ ಇನ್ನೇನು ಕೂಡ ಇರೋದಿಲ್ಲ ಗೆಸ್ಟರ್ಸ್ ಆಗಿರಬಹುದು ಎಲ್ಲಾನು ಕೂಡ ನಿಮಗೆ ಸೇಮ್ ಟು ಸೇಮ್ ಇರುತ್ತೆ ಇವಾಗ ಚೈನಾದಲ್ಲಿ ಲಾಂಚ್ ಮಾಡಿದ್ದಾರೆ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡಿಲ್ಲ 30 ಆನಿವರ್ಸರಿ ಅದಕ್ಕೋಸ್ಕರ ಲಾಂಚ್ ಮಾಡಿದ್ದಾರೆ ಇನ್ನ ನಿನ್ನ ಪ್ರೈಸ್ ವಿಷಯಕ್ಕೆ ಬಂದ್ರೆ ಒದವರೆ ಲಕ್ಷದವರೆಗೂ ಲಾಂಚ್ ಮಾಡಿದ್ದಾರೆ. ಅದೇ ನೀವು appಪಲ್ ವಿಷನ್ pro ತಗೋಬೇಕು ಅಂದ್ರೆ ನಿಮಗೆ ಹತ್ತತ್ರ ಮೂರು ಮೂರೂವರೆ ಲಕ್ಷದವರೆಗೂ ಆಗುತ್ತೆ. ನಿನ್ನ ಮೇಜರ್ ಇಂಪ್ರೂವಮೆಂಟ್ಸ್ ವಿಷಯಕ್ಕೆ ಬಂದ್ರೆ ಇಂಪ್ರೂವ್ಮೆಂಟ್ಸ್ ಕೇಳಿದ್ರೆನೆ ನೀವು ಶಾಕ್ ಆಗ್ತೀರಾ appಪಲ್ ವಿಷನ್ pro ನಿಮಗೆ 4k ರೆಸಲ್ಯೂಷನ್ ವರೆಗೂ ಸಪೋರ್ಟ್ ಮಾಡುತ್ತೆ. 4k ಡಿಸ್ಪ್ಲೇ ಇರುತ್ತೆ ಇದರಲ್ಲಿ ನಿಮಗೆ 8k ವರೆಗೂ ಸಪೋರ್ಟ್ ಮಾಡುತ್ತೆ. ಇನ್ನ ವೆಟ್ ವಿಷಯಕ್ಕೆ ಬಂದ್ರೆ appಪಲ್ ವಿಷನ್ pro ನಿಮಗೆ 600 ರಿಂದ 650 g ಇರುತ್ತೆ. ಇದು ನಿಮಗೆ ಅತ್ತರ 398 g ಇರುತ್ತೆ ಅರ್ಧಕ್ಕರ್ಧ ಕಮ್ಮಿ ಅಂತಾನೆ ಹೇಳಬಹುದು. ಹಾಗೆ ಬಂದ್ಬಿಟ್ಟು ಇದು ನಿಮಗೆ ಸ್ನಾಪ್ಡ್ರಾಗನ್ XR2+ ಚಿಪ್ಸೆಟ್ ಮೇಲೆ ವರ್ಕ್ ಮಾಡುತ್ತೆ. ಈ ರೀತಿಯಾಗಿ ಮೇಜರ್ ಇಂಪ್ರೂವ್ಮೆಂಟ್ ಮಾಡ್ಬಿಟ್ಟು ಈ ಒಂದು ಏಆರ್ವಿಆರ್ ಹೆಡ್ಸೆಟ್ ನ ಲಾಂಚ್ ಮಾಡಿದ್ದಾರೆ.
ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡ್ತಾರೆ ಅಲ್ಲೋ ಗೊತ್ತಿಲ್ಲ. ನಮ್ಮ ಇಂಡಿಯಾದಲ್ಲೂ ಕೂಡ 100% ಲಾಂಚ್ ಮಾಡ್ತಾರೆ. ಯಾಕೆಂದ್ರೆ ನಮ್ಮ ಇಂಡಿಯಾದಲ್ಲೂ ಕೂಡ ಡಿಮ್ಯಾಂಡ್ ತುಂಬಾನೇ ಇದೆ. ಒಂದೂವರೆ ಲಕ್ಷ ರೇಂಜ್ ಅಲ್ಲಿ ಲಾಂಚ್ ಆಯ್ತು ಅಂದ್ರೆ ಸೂಪರ್ ಡೂಪರ್ ಹಿಟ್ ಆಗುತ್ತೆ ಅಂತಾನೆ ಹೇಳಬಹುದು. ನ್ಯೂಸ್ ನೋಡ್ಕೊಂಡ್ರೆ ನಮಗೆ Xiaomi ಇಂದ. ಕಂಪನಿಯವರು ನೆಕ್ಸ್ಟ್ ನಮಗೆ Xiaomi 16 ಸೀರೀಸ್ ನ ಲಾಂಚ್ ಮಾಡ್ತಾರೆ. ಅದಕ್ಕಿನ್ನ ಒಂದು ಸ್ವಲ್ಪ ಟೈಮ್ ಇದೆ ಸೆಪ್ಟೆಂಬರ್ ತಿಂಗಳಲ್ಲಿ ಕ್ಾಲ್ಕಾಮ ಕಂಪನಿಯವರು ಒಂದು ಇವೆಂಟ್ ಆದ್ರೆ ಕಂಡಕ್ಟ್ ಮಾಡ್ತಾರೆ. ಈ ಒಂದು ಇವೆಂಟ್ ಅಲ್ಲಿ ಚಿಪ್ ಸೆಟ್ ಆದ್ರೆ ಲಾಂಚ್ ಮಾಡ್ತಾರೆ. ನೆಕ್ಸ್ಟ್ ಜನರೇಷನ್ ಚಿಪ್ ಏನಿರುತ್ತಲ್ಲ ಫ್ಲಾಗ್ ಶಿಪ್ ಚಿಪ್ ಅದನ್ನೆಲ್ಲನು ಕೂಡ ಇಲ್ಲ ಆದ್ರೆ ಅನೌನ್ಸ್ ಮಾಡ್ತಾರೆ. ಅವರು ಲಾಂಚ್ ಮಾಡಿದ ತಕ್ಷಣ Xiaomi ಅವರು ಕೂಡ ಅನೌನ್ಸ್ ಆದ್ರೆ ಮಾಡ್ತಾರೆ. ಇವರಿಬ್ಬರ ಮಧ್ಯೆ ಒಂದು ಪಾರ್ಟ್ನರ್ಶಿಪ್ ಆದ್ರೆ ಇರುತ್ತೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಈ ಸಲ Xiaomi 16 ಏನು ಕೂಡ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಸಿಂಪಲ್ ಆಗಿ ಹೇಳಬೇಕು ಅಂದ್ರೆ Apple ಕಂಪನಿಯವರು ಆಗಿರಬಹುದು Samsung ಅವರು ಇವರೆಲ್ಲರೂ ಕೂಡ ತಿನ್ನೆಷ್ಟು ಫೋನ್ ಲಾಂಚ್ ಮಾಡ್ತಿದ್ದಾರಲ್ಲ ನಿಮಗೆ ತುಂಬಾನೇ ಸ್ಲಿಮ್ ಇರುತ್ತೆ. ಅದೇ ರೀತಿಶomi ಅವರು ಕೂಡ ಒಂದು ಮೊಬೈಲ್ ನ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇದು ಬಂದ್ಬಿಟ್ಟು ಜಸ್ಟ್ ರಿಪೋರ್ಟ್ ಅಷ್ಟೇ ಯಾವುದೇ ರೀತಿ ಆಫೀಶಿಯಲ್ ಇನ್ಫಾರ್ಮೇಷನ್ ಆದ್ರೆ ಅಲ್ಲ ಆದ್ರೆ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ Xiaomi ಕಂಪನಿಯವರು ಕೂಡ ಸ್ಲಿಮ್ಮೆಸ್ಟ್ ಮೊಬೈಲ್ ನ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನಾನಂತೂ ತುಂಬಾನೇ ಆಸೆ ಇಟ್ಕೊಂಡಿದೀನಿ. ರೀಸನ್ ಏನು ಅಂತ ಹೇಳ್ತೀನಿ. ಬೇರೆ ಎಲ್ಲಾ ಮೊಬೈಲ್ಸ್ಗೂ ಕೂಡ ನೀವು ಕಂಪೇರ್ ಮಾಡುದ್ರೆ Xiaomi ಅವರು ಒಂದು ಸ್ಟೆಪ್ ಮುಂದೆ ಇರ್ತಾರೆ ಅಂತಾನೆ ಹೇಳಬಹುದು. ಅದು ಯಾವ್ ಡಿಪಾರ್ಟ್ಮೆಂಟ್ ಅಲ್ಲಿ ಆದ್ರೂ ಆಗ್ಲಿ ಇವ್ರು ಸ್ಲಿಮ್ ಮೊಬೈಲ್ ತಂದ್ರು ಕೂಡ ಎಲ್ಲಿನೂ ಕಾಂಪ್ರಮೈಸ್ ಆಗಲ್ಲ. ಡಿಸ್ಪ್ಲೇ ಅಲ್ಲಿ ಆಗಿರಬಹುದು ಬ್ಯಾಟರಿಯ ಅಲ್ಲಿ ಆಗಿರಬಹುದು ಕ್ಯಾಮೆರಾಸ್ ಅಲ್ಲಿ ಆಗಿರಬಹುದು ಎಲ್ಲೆಲ್ಲಿನೂ ಕೂಡ 1% ಕೂಡ ಕಾಂಪ್ರಮೈಸ್ ಆಗೋದಿಲ್ಲ ಆ ರೀತಿಯಾಗಿ ಮೊಬೈಲ್ಸ್ ಆದ್ರೆ ಲಾಂಚ್ ಮಾಡ್ತಾರೆ. ಸೋ ನೋಡನಂತೆಶom ಕಂಪನಿ ಅವರು ಕೂಡ ಸ್ಲಿಮ್ಮೆಸ್ಟ್ ಮೊಬೈಲ್ ನ ಲಾಂಚ್ ಮಾಡ್ತಾರೆ ಅಂತ ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ WhatsApp ಇಂದ WhatsApp ಅವರು ಒಂದು ಹೊಸ ಫೀಚರ್ ಮೇಲೆ ವರ್ಕ್ ಮಾಡ್ತಾಿದ್ದಾರೆ. ಈ ಫೀಚರ್ ತುಂಬಾ ಇಂಟರೆಸ್ಟಿಂಗ್ ಆಗಿದೆ ರೀಸನ್ ಏನು ಅಂದ್ರೆ ಇವಾಗ ನಾರ್ಮಲ್ ಆಗಿ ನಾವು ಟೈಪ್ ಮಾಡಿ ಮೆಸೇಜ್ ಸೆಂಡ್ ಮಾಡ್ಬೇಕು ಅಂದ್ರೆ ಸೆಂಡ್ ಮಾಡ್ಬಿಡ್ತೀವಿ. ಕೆಲವೊಂದು ಸಲ ಏನಾಗುತ್ತೆ ಅಂದ್ರೆ ಪರ್ಟಿಕ್ಯುಲರ್ ಆಗಿ ಒಂದು ವರ್ಡ್ ನಮಗೆ ನೆನಪಾಗೋದಿಲ್ಲ. ನಾವು ವರ್ಡ್ ನೆನಪಾದ್ರೂ ಕೂಡ ನಮಗೆ ಸ್ಪೆಲ್ಲಿಂಗ್ ಗೊತ್ತಾಗೋದಿಲ್ಲ. ಇವಾಗ ಎಲ್ಲಾನು ಕೂಡ ಟೈಪ್ ಮಾಡಿದೀವಿ ಅಂದ್ರೆ ಕರೆಕ್ಟಆಗಿ ಸೆಂಟೆನ್ಸ್ ಫಾರ್ಮೇಷನ್ ಆದ್ರೆ ಇರೋದಿಲ್ಲ. ಅದಕ್ಕೋಸ್ಕರ WhatsApp ಅವರು ಏನು ಮಾಡ್ತಿದ್ದಾರೆ ಅಂದ್ರೆ AI ಇಂಟಿಗ್ರೇಟ್ ಮಾಡ್ತಿದ್ದಾರೆ.
ಇವಾಗ ನೀವು ಹೆಲ್ಪ್ ಅಂತ ಹೇಳ್ಬಿಟ್ಟು ಇರುತ್ತೆ. ಅದರ ಮೇಲೆ ನೀವು ಕ್ಲಿಕ್ ಮಾಡಿದೀರಾ ಅಂದ್ರೆ ನೀವೇನು ಟೈಪ್ ಮಾಡಿರ್ತೀರಲ್ಲ ಇಂಗ್ಲಿಷ್ ಅಲ್ಲಿ ಅದನ್ನ ಅಷ್ಟನ್ನು ಕೂಡ ಅದು ಅನಾಲಿಸಿಸ್ ಮಾಡ್ಬಿಟ್ಟು ಪ್ರಾಪರ್ ಆಗಿ ನಿಮಗೊಂದು ಸೆಂಟೆನ್ಸ್ ಆದ್ರೆ ಕೊಡುತ್ತೆ. ಏನಾದ್ರೂ ಗ್ರಾಮರ್ ಮಿಸ್ಟೇಕ್ ಇತ್ತು ಅಂದ್ರೆ ಗ್ರಾಮರ್ ಮಿಸ್ಟೇಕ್ ನೆಲ್ಲ ಕರೆಕ್ಟ್ ಮಾಡುತ್ತೆ. ಇಲ್ಲಾದ್ರೆ ಸ್ಪೆಲ್ಲಿಂಗ್ ಮಿಸ್ಟೇಕ್ ಇತ್ತು ಅಂದ್ರೆ ಅದನ್ನ ಕರೆಕ್ಟ್ ಮಾಡುತ್ತೆ. ಅಂದ್ರೆ ನಿಮಗೊಂದು ಪ್ರಾಪರ್ ಸೆಂಟೆನ್ಸ್ ಕೊಡುತ್ತೆ ಅಂತಾನೆ ಹೇಳಬಹುದು. ಇವಾಗ ಎಷ್ಟೋ ಜನರಿಗೆ ಕಂಪ್ಲೀಟ್ ಇಂಗ್ಲಿಷ್ ಬರ್ತಾ ಇರೋದಿಲ್ಲ ಕಂಪ್ಲೀಟ್ ಇಂಗ್ಲಿಷ್ ಬಂದ್ರು ಕೂಡ ಕ್ಲೀನ್ಆಗಿ ಸೆಂಟೆನ್ಸ್ ಫಾರ್ಮೇಷನ್ ಮಾಡೋದಕ್ಕೆ ಆದ್ರೆ ಆಗ್ತಾ ಇರೋದಿಲ್ಲ ಅವರಿಗೆಲ್ಲರಿಗೂ ಕೂಡ ಈ ಒಂದು ಫೀಚರ್ ಯೂಸ್ ಆಗುತ್ತೆ ಅಂತ ಹೇಳ್ಬಿಟ್ಟು WhatsApp ಅವರು ಹೇಳ್ತಿದ್ದಾರೆ Instagram ಅಲ್ಲಿ ಈಗಾಗ್ಲೇ ನಿಮಗಿದೆ ಕಂಪ್ಲೀಟ್ ಆಗಿ ಎನ ನ ಇಂಟಿಗ್ರೇಟ್ ಮಾಡಿದ್ದಾರೆ ಆದ್ರೆ WhatsApp ಅಲ್ಲಿ ಈ ಫೀಚರ್ ಇರಲಿಲ್ಲ ಇವಾಗ WhatsApp ಗೂ ಕೂಡ ಅತಿ ಶೀಘ್ರದಲ್ಲಿ ಈ ಒಂದು ಫೀಚರ್ ಆದ್ರೆ ಬರುತ್ತೆ ನ್ಯೂಸ್ ನೋಡ್ಕೊಂಡ್ರೆ ಇದು ಕೂಡ WhatsApp ಕಡೆಯಿಂದಎನ್ಐಸಿ ನ್ಯಾಷನಲ್ ಇನ್ಫಾರ್ಮೇಟಿವ್ ಸೆಂಟರ್ ಅಂತ ಹೇಳ್ಬಿಟ್ಟು ಕರೀತೀವಿ ಇವರು ಬಂದ್ಬಿಟ್ಟು ಆಫಿಷಿಯಲ್ ಆಗಿ WhatsApp ವೆಬ್ ಗೆ ಒಂದು ರೆಡ್ ಅಲರ್ಟ್ ಆದ್ರೆ ಕೊಟ್ಟಿದ್ದಾರೆ ಪ್ರತಿಯೊಬ್ಬರು ಕೂಡ ಈ ನ್ಯೂಸ್ ಕೇಳಲೇಬೇಕು ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಮೆಂಬರ್ಸ್ ಗೂ ಕೂಡ ತಿಳಿಸಿ ರೀಸನ್ ಏನು ಅಂದ್ರೆ ತುಂಬಾ ಜನ WhatsApp ನ ಮಿಸ್ಯೂಸ್ ಮಾಡ್ಕೊಂತಿದ್ದಾರೆ ಅದು ಯಾವ ರೀತಿ ಅಂತ ಹೇಳ್ತೀನಿ WhatsApp ವೆಬ್ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಡೆಸ್ಕ್ಟಾಪ್ ಅಲ್ಲಿ ಲಾಗಿನ್ ಆಗ್ತಾ ಇರ್ತಾರೆ ಲ್ಯಾಪ್ಟಾಪ್ ಅಲ್ಲಿ ಲಾಗಿನ್ ಆಗ್ತಾ ಇರ್ತಾರೆ ಲಾಗಿನ್ ಆಗೋದೇ ದೊಡ್ಡದಲ್ಲ ಲಾಗೌಟ್ ಮಾಡೋದೇ ದೊಡ್ಡದು ತುಂಬಾ ಜನ ಲಾಗೌಟ್ ಮಾಡೋದಿಲ್ಲ ಹಂಗೆ ಎದ್ದು ಹೋಗ್ಬಿಡ್ತಾರೆ ಇವಾಗ ಆಫೀಸ್ ಅಲ್ಲಿ ಎಮರ್ಜೆನ್ಸಿ ಟೈಮ್ಗೆ ಲಾಗಿನ್ ಆಗಿರ್ತಾರೆ ಶಟ್ ಡೌನ್ ಮಾಡಿದ್ರು ಕೂಡ ನಿಮಗೆ ಮತ್ತೆ ನೀವು ಮತ್ತೆ ಆನ್ ಮಾಡ್ತೀರಲ್ಲ ಅವಾಗ ನಿಮಗೆ ಅದ್ರಲ್ಲಿ ಹಂಗೆ ಲಾಗಿನ್ ಇರುತ್ತೆ ಅದ್ರಲ್ಲಿ ನೀವು ಲಾಗೌಟ್ ಆದ್ರೆ ಆಗಿರೋದಿಲ್ಲ ನೀವು ಪರ್ಸನಲ್ ಆಗಿ ಲಾಗಔಟ್ ಮಾಡಿದ್ರಾಗ ಹತ್ರ ಅವಾಗ ಅಕೌಂಟ್ ಆದ್ರೆ ಲಾಗೌಟ್ ಆಗುತ್ತೆ. ಆದ್ರೆ ತುಂಬಾ ಜನ ಏನು ಮಾಡ್ತಾರೆ ಅಂದ್ರೆ ಅಲ್ಲಿ ಲಾಗೌಟ್ ಮಾಡೋದಿಲ್ಲ ಹಂಗೆ ಬಿಟ್ಟು ಹೋಗ್ಬಿಡ್ತಾರೆ.
ಇದನ್ನ ತುಂಬಾ ಜನ ಅಡ್ವಾಂಟೇಜ್ ಆಗಿ ತಗೊಂಡು ನಮಗೆ WhatsApp ಅಲ್ಲಿ ಪರ್ಸನಲ್ ಇನ್ಫಾರ್ಮೇಷನ್ ಏನ ಇರುತ್ತಲ್ಲ ಅದನ್ನೆಲ್ಲನು ಕೂಡ ಸ್ಕ್ರೀನ್ ತಗೊಳೋದು ವಿಡಿಯೋಸ್ ಹಾಗೆ ಬಂದ್ಬಿಟ್ಟು ಫೋಟೋಸ್ ಎಲ್ಲ ಸೇವ್ ಮಾಡ್ಕೊಳ್ಳೋದು ಹಾಗೆ ಬಂದ್ಬಿಟ್ಟು ಬ್ಲಾಕ್ ಮೇಲ್ ಮಾಡೋದು ಸೋ ಈ ರೀತಿಯಾಗಿ ತುಂಬಾ ಆಗ್ತಾ ಇದೆ. ಇವಾಗ ಪೊಲೀಸ್ ಡಿಪಾರ್ಟ್ಮೆಂಟ್ ಅವರು ಕೂಡ ರಿಯಾಕ್ಟ್ ಆಗಿದ್ದಾರೆ ಈ ತರ ಕೇಸಸ್ ಪ್ರತಿದಿನ ರಿಜಿಸ್ಟರ್ ಆಗ್ತಾನೆ ಇದೆ ಒಂದು ಸ್ವಲ್ಪ ಹುಷಾರಾಗಿರಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ನೀವು ಯಾವುದಾದ್ರೂ ಒಂದು ಡೆಸ್ಕ್ಟಾಪ್ ಅಲ್ಲಿ ಅದು ಕೂಡ ಪಬ್ಲಿಕ್ ಅಲ್ಲಿ ಎಲ್ಲಾದ್ರೂ ಲಾಗಿನ್ ಆಗ್ತಿದ್ದೀರಾ ಅಂದ್ರೆ ಆದಷ್ಟು ಬೇಗ ಲಾಗಔಟ್ ಮಾಡ್ಕೊಳ್ಳಿ. ಅದು ಹೆಂಗೆ ಲಾಗಔಟ್ ಮಾಡೋದು ಅಂದ್ರೆ ನಿಮ್ಮ ಮೊಬೈಲ್ ಇಂದನು ಕೂಡ ನೀವು ಲಾಗ್ಔಟ್ ಮಾಡಬಹುದು. ಲಿಂಕ್ಡ್ ಡಿವೈಸಸ್ ಅಂತ ಹೇಳ್ಬಿಟ್ಟು ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಅಕೌಂಟ್ ಎಲ್ಲೆಲ್ಲಿ ಲಾಗಿನ್ ಆಗಿದೆ ಅಂತ ಹೇಳ್ಬಿಟ್ಟು ಗೊತ್ತಾಗುತ್ತೆ. ಅಲ್ಲಿಂದ ನೀವು ಆರಾಮಾಗಿ ಲಾಗೌಟ್ ಆದ್ರೆ ಮಾಡಬಹುದು. ಆದಷ್ಟು ಒಂದು ಸ್ವಲ್ಪ ಹುಷಾರಾಗಿ ನ್ಯೂಸ್ ನೋಡ್ಕೊಂಡ್ರೆ ನಮಗೆ tiktok ಇಂದ ಲಾಸ್ಟ್ ಒಂದು ವಾರದಿಂದ Twitter ಓಪನ್ ಮಾಡಿದ್ರೆ Instagram ಓಪನ್ ಮಾಡಿದ್ರೆ ಸಾಕು TikTok TikTok TikTok ರೀಸನ್ ಏನು ಅಂತ ಹೇಳ್ತೀನಿ. ಫಸ್ಟ್ ಗೆ ನಾವು TikTok ಅಂತ ಹೇಳ್ಬಿಟ್ಟು ಸರ್ಚ್ ಮಾಡಿದ್ರೆ ಫಸ್ಟ್ ಆಫಿಷಿಯಲ್ ವೆಬ್ಸೈಟ್ ಏನಿತ್ತಲ್ಲ ಅದು ಓಪನ್ ಆಗ್ತಾ ಇರ್ಲಿಲ್ಲ ನಮ್ಮ ಇಂಡಿಯನ್ ಗವರ್ನಮೆಂಟ್ ಗೆ ಸಂಬಂಧಪಟ್ಟ ಒಂದು ಲೆಟರ್ ಆದ್ರೆ ಬರ್ತಾ ಇತ್ತು. ಇವಾಗ ಏನಾಗ್ತಿದೆ ಅಂದ್ರೆ ಆಫಿಷಿಯಲ್ ಆಗಿ ಪೇಜ್ ಅನ್ನೋದು ಆಕ್ಟಿವ್ ಆಗಿದೆ. ಆ ಪೇಜ್ ನ ನಾವು ನೋಡಬಹುದು. ತುಂಬಾ ಜನ ಏನ ಅನ್ಕೊಂತಿದ್ದಾರೆ ಅಂದ್ರೆ ಪೇಜ್ ಆಕ್ಟಿವ್ ಆಗಿದೆ ಅಲ್ಲ ಅತಿ ಶೀಘ್ರದಲ್ಲಿ TikTok ಮತ್ತೆ ನಮ್ಮ ಇಂಡಿಯಾದಲ್ಲಿ ಅನ್ಬ್ಯಾನ್ ಆಗುತ್ತೆ ಮತ್ತೆ ರೀಲಾಂಚ್ ಆಗುತ್ತೆ.
ನಾವೆಲ್ಲರೂ ಕೂಡ ಯೂಸ್ ಮಾಡಬಹುದು ಅಂತ ಹೇಳ್ಬಿಟ್ಟು ಒಂದು ನ್ಯೂಸ್ ಅನ್ನೋದು ತುಂಬಾನೇ ಸರ್ಕ್ಯುಲೇಟ್ ಆಗ್ತಿತ್ತು. ಇವಾಗ ಇಂಡಿಯನ್ ಗವರ್ನಮೆಂಟ್ ಅವರು ಆಫಿಷಿಯಲ್ ಆಗಿ ರಿಯಾಕ್ಟ್ ಆಗಿದ್ದಾರೆ. ಯಾವುದೇ ಕಾರಣಕ್ಕೂ ಕೂಡ ಮತ್ತೆ ಬರೋದಿಲ್ಲ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಏನಕ್ಕೆ ಈ ನ್ಯೂಸ್ ಹೊರಾಗ ಆಯ್ತು ಅಂತ ಹೇಳ್ಬಿಟ್ಟು ಹೇಳ್ತೀನಿ. ರೀಸೆಂಟ್ ಆಗಿ ನೋಡ್ಕೊಂಡ್ರೆ ಚೈನಾ ಫೈನಾನ್ಸ್ ಮಿನಿಸ್ಟರ್ ಹಾಗೆ ಬಂದ್ಬಿಟ್ಟು ಫಾರಿನ್ ಮಿನಿಸ್ಟರ್ ಇವರೆಲ್ಲರೂ ಕೂಡ ನಮ್ಮ ಇಂಡಿಯಾಗೆ ಆದ್ರೆ ಬಂದಿದ್ರು. ಕೆಲವೊಂದು ಡೀಲಿಂಗ್ಸ್ ಆದ್ರೆ ಇತ್ತು ಅದಕ್ಕೋಸ್ಕರ ಬಂದಿದ್ರು. ಇವಾಗ ಒಂದು ಸ್ವಲ್ಪ ಫ್ರೆಂಡ್ಶಿಪ್ ಕೂಡ ಬೆಳಿತಾ ಇದೆ. ರೀಸನ್ ಏನು ಅಂದ್ರೆ ಬ್ರಿಕ್ಸ್ ನ್ಯೂಸ್ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ. ಇವಾಗ ಅಮೆರಿಕಾಗೆ ನಾವೆಲ್ಲರೂ ಕೂಡ ಶತ್ರುಗಳಾಗಿಬಿಟ್ಟಿದೀವಿ. ಒಂದು ಹೊಸ ಕರೆನ್ಸಿ ಆದ್ರೆ ಲಾಂಚ್ ಮಾಡಿದ್ದಾರೆ ರಷ್ಯಾ ಆಗಿರಬಹುದು, ಇಂಡಿಯಾ ಆಗಿರಬಹುದು, ಚೈನಾ ಆಗಿರಬಹುದು ಇವರೆಲ್ಲರೂ ಕೂಡ ಸೇರಿ ಒಂದು ಫಾರ್ಮೇಷನ್ ಆದ್ರೆ ಮಾಡ್ಕೊಂಡಿದ್ದಾರೆ. ಅದು ಅಮೆರಿಕಾಗೆ ಇಷ್ಟ ಆಗ್ತಾ ಇಲ್ಲ. ಹಾಗೆ ಬಂದ್ಬಿಟ್ಟು ನಮ್ಮ ಇಂಡಿಯಾ ಚೈನಾ ಮಧ್ಯ ಸಂಬಂಧನು ಕೂಡ ತುಂಬಾನೇ ಚೆನ್ನಾಗಿದೆ. ಇವಾಗ ಹೆಂಗಿದ್ರೂ ಕೂಡ ಫ್ರೆಂಡ್ಸ್ ಆಗ್ತಿದ್ದಾರಲ್ಲ ಈಟಿಕ್ ಕೂಡ ಮತ್ತೆ ನಮ್ಮ ಇಂಡಿಯಾಗೆ ಬರೋ ಚಾನ್ಸ್ ಇರುತ್ತೆ ಅಂತ ಹೇಳ್ಬಿಟ್ಟು ಇದನ್ನ ಉದ್ದೇಶವಾಗಿ ಇಟ್ಕೊಂಡು ತುಂಬಾ ಜನ ಇದನ್ನ ವೈರಲ್ ಮಾಡ್ತಾ ಇದ್ರು. ಇವಾಗ ಇಂಡಿಯನ್ ಗವರ್ನಮೆಂಟ್ ಅವರು ಕೂಡ ರಿಯಾಕ್ಟ್ ಆಗಿದ್ದಾರೆ. ಆ ರೀತಿಯಾಗಿ ಯಾವುದು ಕೂಡ ಅನ್ಬ್ಯಾನ್ ಆಗೋದಿಲ್ಲ. ಹಾಗೆ ಬಂದ್ಬಿಟ್ಟು ರೀಲಾಂಚ್ ಆಗೋದಿಲ್ಲ. ಆ ರೀತಿಯಾಗಿ ಏನಾದ್ರೂ ಇತ್ತು ಅಂದ್ರೆ ನಾವು ಹೇಳ್ತೀವಿ. ಆದ್ರೆ TikTok 100% ಬರಲ್ಲ ಅಂತ ಹೇಳ್ಬಿಟ್ಟ ಆದ್ರೆ ಕನ್ಫರ್ಮ್ ಮಾಡಿದ್ದಾರೆ. ಯಾರಾದ್ರೂ ತುಂಬಾ ಆಸೆ ಇಟ್ಕೊಂಡಿದ್ರೆ ಆಸೆ ಇಟ್ಕೊಳ್ಳೋದಕ್ಕೆ ಆದ್ರೆ ಹೋಗ್ಬೇಡಿ TikTok ಮತ್ತೆ ನಮ್ಮ ಇಂಡಿಯಾಗೆ ಆದ್ರೆ ಬರಲ್ಲ.