ಆ ಮೊಬೈಲ್ ನೋಡೋದಿಕ್ಕೆ ಚೆನ್ನಾಗಿರಬೇಕು ಬಿಲ್ಡ್ ಕ್ವಾಲಿಟಿ ಚೆನ್ನಾಗಿರಬೇಕು ಪರ್ಫಾರ್ಮೆನ್ಸ್ ಚೆನ್ನಾಗಿರಬೇಕು ಕ್ಯಾಮೆರಾನು ಕೂಡ ಚೆನ್ನಾಗಿರಬೇಕು ಮೈನ್ ಆಗಿ ಮೊಬೈಲ್ ಹ್ಯಾಂಗ್ ಆಗಬಾರದು ಅಂತ ಮೊಬೈಲ್ ಯಾವುದಾದ್ರೂ ಇದೆಯಾ ಬ್ರೋ ಅಂತ ಹೇಳ್ಬಿಟ್ಟು ತುಂಬಾ ಜನ ಕೇಳ್ತಾ ಇದ್ರಿ ಇವಾಗ ಒಂದು ಮೊಬೈಲ್ ಅನ್ಬೀಟಬಲ್ ಪ್ರೈಸಸ್ ಅಲ್ಲಿ ಸಿಗತಾ ಇದೆ. ಫಸ್ಟ್ಗೆ ಮೊಬೈಲ್ ಲಾಂಚ್ ಮಾಡಿದಾಗ ತುಂಬಾನೇ ಕಾಸ್ಟ್ಲಿ ಇತ್ತು. ಇವಾಗ ಈ ಒಂದು ಮೊಬೈಲ್ ತುಂಬಾ ಕಮ್ಮಿ ಪ್ರೈಸ್ಗೆ ಸಿಗತಾ ಇದೆ. ಹತ್ತ್ರ 20,000 ನಿಮಗೆ ಪ್ರೈಸ್ ಅನ್ನೋದು ಕಮ್ಮಿಯಾಗಿದೆ. ಒಂದು ಒಳ್ಳೆ ಮೊಬೈಲ್ ಕೊಡಿಸಬೇಕು ಇಲ್ಲ ನೀವು ಸ್ಟೂಡೆಂಟ್ ನೀವೇ ಒಂದು ಮೊಬೈಲ್ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಈ ಮೊಬೈಲ್ ನಿಮಗೆ ಬೆಸ್ಟ್ ಆಗಿರುತ್ತೆ ತುಂಬಾನೇ ಚೆನ್ನಾಗಿರುತ್ತೆ. ಅದು ಯಾವ ಮೊಬೈಲ್ ಅಂತ ಹೇಳ್ಬಿಟ್ಟು ತಿಳಿಸಿಕೊಡ್ತೀನಿ.
ಈ ಮೊಬೈಲ್ ಹೆಸರು ಬಂದ್ಬಿಟ್ಟು Samsung Galaxy A5A ಈ ಮೊಬೈಲ್ ಅಲ್ಲಿರೋ ಪ್ಲಸ್ ಮೈನಸ್ ಎಲ್ಲಾನು ಕೂಡ ಹೇಳ್ತೀನಿ. ಫಸ್ಟ್ ಈ ಮೊಬೈಲ್ ಸ್ಪೆಸಿಫಿಕೇಶನ್ಸ್ ಎಲ್ಲಾ ಹೇಳ್ತೀನಿ. ಈ ಮೊಬೈಲ್ ಡಿಸ್ಪ್ಲೇ ಸೈಜ್ ಬಂದ್ಬಿಟ್ಟು 6.6 in ಫುಲ್ ಎಚ್ಡಿ ಪ್ಲಸ್ ಎಮೋ ಎಲ್ಇಡಿ ಡಿಸ್ಪ್ಲೇ ಇಂದ ಬರುತ್ತೆ. 120ಹz ರಿಫ್ರೆಶ್ ರೇಟ್ ಗೆ ಸಪೋರ್ಟ್ ಮಾಡುತ್ತೆ. ಇನ್ನ ಇದರಲ್ಲಿ ಯೂಸ್ ಮಾಡಿರೋ ಪ್ರೊಸೆಸರ್ ಬಂದ್ಬಿಟ್ಟು Samsung ಅವರದೇ ಓನ್ ಚಿಪ್ಸೆಟ್. Samsung Xನೋಸ್ 1480 ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ. ಇದು ನಿಮಗೆ 4 ನ್ಯಾಯಾನೋಮೀಟರ್ ಮೇಲೆ ಬಿಲ್ಡ್ ಆಗಿರುತ್ತೆ.
ಕ್ಯಾಮೆರಾ ವಿಷಯಕ್ಕೆ ಬಂದ್ರೆ ರೈಟ್ ಸೈಡ್ ನಿಮಗೆ ಟ್ರಿಪಲ್ ಕ್ಯಾಮೆರಾ ಸೆಟ್ಪ್ ಇರುತ್ತೆ. ಮೇನ್ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ಗೂ ಕೂಡ ಸಪೋರ್ಟ್ ಮಾಡುತ್ತೆ. ಓಎಸ್ ಇರುತ್ತೆ ನೀವು ವಿಡಿಯೋಸ್ ತೆಗಿಬೇಕಾದ್ರೆ ಫೋಟೋಸ್ ತೆಗಿಬೇಕಾದ್ರೆ ನಿಮಗೆ ಸ್ಟೆಬಿಲೈಸೇಶನ್ ಅನ್ನೋದು ತುಂಬಾ ಚೆನ್ನಾಗಿರುತ್ತೆ. ಸೆಕೆಂಡರಿ ಕ್ಯಾಮೆರಾ ನಿಮಗೆ 12 ಮೆಗಾಪಿಕ್ಸೆಲ್ ಇರುತ್ತೆ ವೈಡ್ ಆಂಗಲ್ ಸೆನ್ಸರ್ ಥರ್ಡ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಫ್ರಂಟ್ ಕ್ಯಾಮೆರಾ ನಿಮಗೆ 32 ಮೆಗಾಪಿಕ್ಸೆಲ್ ಇರುತ್ತೆ. 5000 m ಬ್ಯಾಟರಿ ಇರುತ್ತೆ 25 ವಾಟ ಫಾಸ್ಟ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತೆ.
ಐಪಿ 67 ರೇಟಿಂಗ್ ಇಂದನು ಕೂಡ ಬರುತ್ತೆ. ಈ ಮೊಬೈಲ್ ನಲ್ಲಿರೋ ಇನ್ನ ಒಂದು ಹೈಲೈಟ್ ಏನು ಅಂದ್ರೆ ನಾಲಕು ವರ್ಷ ನಿಮಗೆ ಓಎಸ್ ಅಪ್ಡೇಟ್ ಕೊಡ್ತಾರೆ ಐದು ವರ್ಷ ನಿಮಗೆ ಸೆಕ್ಯೂರಿಟಿ ಅಪ್ಡೇಟ್ ಕೊಡ್ತಾರೆ ಇದು ಮಾತ್ರ ಅಲ್ಟಿಮೇಟ್ ಅಂತಾನೆ ಹೇಳಬಹುದು ಆ ಪ್ರೈಸ್ ರೇಂಜ್ ಅಲ್ಲಿ ನೋಡ್ಕೊಂಡ್ರೆ ತುಂಬಾ ಬ್ರಾಂಡ್ಸ್ ಅವರು ನಿಮಗೆ 3ಪ ಕೊಡ್ತಾರೆ 4ಪ 5 ಕೊರೋದಿಲ್ಲ ಈ ಮೊಬೈಲ್ಗೆ ನಿಮಗೆ 4ಪ 5 ಇರುತ್ತೆ ನಾಲಕು ವರ್ಷ ನಿಮಗೆ ಓಎಸ್ ಅಪ್ಡೇಟ್ ಸಿಗುತ್ತೆ ಐದು ವರ್ಷ ನಿಮಗೆ ಸೆಕ್ಯೂರಿಟಿ ಅಪ್ಡೇಟ್ ಸಿಗುತ್ತೆ ಮತ್ತೆ ಈ ಮೊಬೈಲ್ ಅಲ್ಲಿ ರೋ ಸ್ಪೆಷಲ್ ಏನು ಬ್ರೋ ಸೋ ಇವಾಗ ನಾವು ನಮ್ಮ ಪೇರೆಂಟ್ಸ್ ಗೆ ಕೊಡಿಸಬೇಕು ಅಂದ್ರೆ ಈ ಮೊಬೈಲ್ ಯಾಕೆ ಕೊಡಿಸಬೇಕು ಅಂದ್ರೆ ಮೊದಲನೆದಾಗಿ ಬಿಲ್ಡ್ ಕ್ವಾಲಿಟಿ ಹಾಗೆ ಬಂದ್ಬಿಟ್ಟು ಡಿಸೈನ್ ಇವಾಗ ನೀವ ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ ಡಿಸೈನ್ ನೋಡೋದಕ್ಕೆ ನಿಮಗೆ ಒಂದು ರೀತಿ ಫ್ಲಾಗ್ಶಿಪ್ ಮೊಬೈಲ್ ತರ ಇರುತ್ತೆ ನೋಡೋದಿಕ್ಕೆ ಯೂನಿಫಾರ್ಮ್ ಡಿಸೈನ್ ಇರುತ್ತೆ ನೋಡೋದಿಕ್ಕೆ ಮಾತ್ರ ತುಂಬಾನೇ ಕ್ಲೀನ್ ಇರುತ್ತೆ.
ಬಿಲ್ಡ್ ಕ್ವಾಲಿಟಿ ವಿಷಯಕ್ಕೆ ಬಂದ್ರೆ ಕಂಪ್ಲೀಟ್ ಆಗಿ ಮೆಟಲ್ ಫಿನಿಶ್ ಇಂದ ಬರುತ್ತೆ ಫ್ರಂಟ್ ಅಂಡ್ ಬ್ಯಾಕ್ ಎರಡು ಸೈಡ್ ಕೂಡ ನಿಮಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಪ್ರೊಟೆಕ್ಷನ್ ಯೂಸ್ ಮಾಡಿದ್ದಾರೆ ಎರಡು ಸೈಡ್ ಕೂಡ ನಿಮಗೆ ತುಂಬಾನೇ ಸ್ಟ್ರಾಂಗ್ ಇರುತ್ತೆ ಇನ್ನ ಸೈಡ್ ಅಲ್ಲಿ ನಿಮಗೆ ಮೆಟಲ್ ಏನ ಇರುತ್ತಲ್ಲ ಇದು ಬಂದ್ಬಿಟ್ಟು ಕಂಪ್ಲೀಟ್ ಆಗಿ ನಿಮಗೆ ಬ್ರಷ್ ಮೆಟಲ್ ಫಿನಿಶ್ ಇಂದ ಬರುತ್ತೆ ನೋಡೋದಕ್ಕೆ ಮಾತ್ರ ನಿಮಗೆ ತುಂಬಾ ಚೆನ್ನಾಗಿರುತ್ತೆ ನೀವು ಇನ್ ಹ್ಯಾಂಡ್ ಫಿಲ್ ನಿಮ್ಮ ಹತ್ರ ಏನಾದ್ರೂ ನಿಯರ್ ಬೈ ಸ್ಟೋರ್ ಇತ್ತು ಅಂದ್ರೆ ಅಲ್ಲಿ ಹೋಗ್ಬಿಟ್ಟು Samsung Galaxy A55 ಕೈಯಲ್ಲಿ ಇಟ್ಕೊಂಡು ನೋಡಿ ನಿಮಗೆ ಒಂದು ರೀತಿ ಫ್ಲಾಗ್ಶಿಪ್ ಮೊಬೈಲ್ ಕೈಯಲ್ಲಿ ಇಟ್ಕೊಂಡಂಗೆ ಇರುತ್ತೆ. ನಾರ್ಮಲ್ ಆಗಿ 20,000 25,000 ರೇಂಜ್ ಸೋ ಈ ರೇಂಜ್ ಅಲ್ಲಿ ಇರೋ ಮೊಬೈಲ್ ಕೈಯಲ್ಲಿ ಇಟ್ಕೊಂಡಿರೋ ಫೀಲೇ ನಿಮಗೆ ಇರೋದಿಲ್ಲ.
ಒಂದು 50,000 ರೂ. ಮೊಬೈಲ್ ಕೈಯಲ್ಲಿ ಇಟ್ಕೊಂಡ್ರೆ ನಿಮ್ಮ ಫೀಲ್ ಯಾ ವ ರೀತಿ ಇರುತ್ತೋ ಆ ರೀತಿಯಾಗಿ ಇರುತ್ತೆ. ಕಂಪ್ಲೀಟ್ ಆಗಿ ನಿಮಗೆ ಮೆಟಲ್ ಫಿನಿಶಿಂಗ್ ಇರುತ್ತೆ ಬಿಲ್ಡ್ ಕ್ವಾಲಿಟಿನು ಕೂಡ ನಿಮಗೆ ನೆಕ್ಸ್ಟ್ ಲೆವೆಲ್ ಇರುತ್ತೆ. ಇನ್ನ ನೆಕ್ಸ್ಟ್ ಪರ್ಫಾರ್ಮೆನ್ಸ್ ಬಗ್ಗೆ ಮಾತಾಡೋದಾದ್ರೆ ಪರ್ಫಾರ್ಮೆನ್ಸ್ ವಿಷಯದಲ್ಲಿ ತುಂಬಾ ಎಕ್ಸ್ಪೆಕ್ಟೇಷನ್ಸ್ ಇಟ್ಕೊಳ್ಳೋದಿಕ್ಕೆ ಆದ್ರೆ ಹೋಗ್ಬೇಡಿ ಈ ಒಂದು ಮೊಬೈಲ್ ಎಲ್ಲರಿಗೂ ಕೂಡ ಸೂಟ್ ಆಗೋದಿಲ್ಲ. YouTube ನೋಡ್ತೀವಿ, Instagram ನೋಡ್ತೀವಿ, Facebook ನೋಡ್ತೀವಿ, ಯಾವುದಾದ್ರೂ ಕಾಲ್ಸ್ ಬಂತು ಅಂದ್ರೆ ಪಿಕ್ ಮಾಡ್ತೀವಿ. ಲೈಟಾಗಿ ಸಣ್ಣ ಪುಟ್ಟ ಗೇಮ್ಸ್ ಆಡ್ತೀವಿ ಅಂದ್ರೆ ಈ ಮೊಬೈಲ್ ನಿಮಗೆ ತುಂಬಾನೇ ಚೆನ್ನಾಗಿರುತ್ತೆ ಯಾವುದೇ ರೀತಿ ಹ್ಯಾಂಗ್ ಆಗೋದಿಲ್ಲ. ಇಲ್ಲ ಬ್ರೋ ನಾವು ತುಂಬಾ ಹೆವಿ ಗೇಮ್ಸ್ ಆಡ್ತೀವಿ ಅಂದ್ರೆ ಅವರಿಗೆ ಇದು ಕೆಲಸಕ್ಕೆ ಬರೋದಿಲ್ಲ ಅಷ್ಟು ಪವರ್ಫುಲ್ ಆದ್ರೆ ಇರೋದಿಲ್ಲ.
ನೀವು ನಾರ್ಮಲ್ ಆಗಿ ಯೂಸ್ ಮಾಡ್ತೀರಾ ಅಂದ್ರೆ ಈ ಮೊಬೈಲ್ ನಿಮಗೆ ಬೆಸ್ಟ್ ಆಗಿ ಇರುತ್ತೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನೀವು ನಿಮ್ಮ ಪೇರೆಂಟ್ಸ್ ಗೆ ಕೊಡಿಸ್ಬೇಕು ಅಂಕೊಂಡ್ರೆ ಅವರು ಮ್ಯಾಕ್ಸಿಮಮ್ ಅಂದ್ರೆ ಯಾವ ಗೇಮ್ ಆಡಬಹುದು ಕ್ಯಾಂಡಿ ಕ್ರಶ್ ಹ್ಯಾಂಗ್ರಿ ಬರ್ಡ್ ಇಲ್ಲ ಅಂದ್ರೆ ಟೆಂಪಲ್ ರನ್ ಸೊ ಈ ರೀತಿಯಾಗಿ ಯಾವುದಾದ್ರೂ ಸಣ್ಣ ಪುಟ್ಟ ಗೇಮ್ಸ್ ಆಡಬಹುದು ಅವರಿಗೆ ಈ ಮೊಬೈಲ್ ಪರ್ಫೆಕ್ಟ್ ಆಗಿರುತ್ತೆ ಹಾಗೆ ಬಂದ್ಬಿಟ್ಟು ಪರ್ಫಾರ್ಮೆನ್ಸ್ ಕೂಡ ತುಂಬಾನೇ ಚೆನ್ನಾಗಿರುತ್ತೆ ಅವರಿಗೆ ಇದು ಸೂಟ್ ಆಗುತ್ತೆ ತುಂಬಾ ಎಕ್ಸ್ಪೆಕ್ಟೇಷನ್ಸ್ ಇಟ್ಕೊಳ್ಳೋದಕ್ಕೆ ಆದ್ರೆ ಹೋಗ್ಬೇಡಿ ಇದು ಕೂಡ ನಿಮಗೆ ತುಂಬಾ ಒಳ್ಳೆ ಚಿಪ್ಸೆಟ್ ಆದ್ರೆ ನೀವು ಅಂಕೊಂಡಿರೋ ಲೆವೆಲ್ ಗೆ ಇರೋದಿಲ್ಲ ನೀವು ನಾರ್ಮಲ್ ಅಂದ್ರೆ ಆರಾಮಾಗಿ ಈ ಒಂದು ಮೊಬೈಲ್ ಕೊಡಿಸಬಹುದು ಇನ್ನ ಬ್ಯಾಟರಿನು ಕೂಡ ಅಷ್ಟೇ ಒಂದು ಸಲ ನೀವು ಕಂಪ್ಲೀಟ್ ಆಗಿ ಚಾರ್ಜ್ ಮಾಡಿದೀರಾ ಅಂದ್ರೆ ಒಂದು ದಿನ ನಿಮಗೆ ಈಸಿಯಾಗಿ ಬರುತ್ತೆ ಹಾಗೆ ಬಂದುಬಿಟ್ಟು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರುತ್ತೆ ಈಸಿಯಾಗಿ ನಿಮಗೆ ಒಂದು ದಿನ ಬರುತ್ತೆ.
ಇದೊಂದು ನಿಮಗೆ ಅಡ್ವಾಂಟೇಜ್ ಐಪಿ 67 ರೇಟಿಂಗ್ ಇಂದನು ಕೂಡ ಬರುತ್ತೆ ವಾಟರ್ ಅಂಡ್ ಡಸ್ಟ್ ರೆಸಿಸ್ಟೆಂಟ್ ಕೂಡ ಇರುತ್ತೆ ಇದು ಕೂಡ ನಿಮಗೆ ಒಂದು ರೀತಿ ಅಡ್ವಾಂಟೇಜ್ ಅಂತಾನೆ ಹೇಳಬಹುದು ಇನ್ನ ಅಪ್ಡೇಟ್ಸ್ ವಿಷಯಕ್ಕೆ ಬಂದ್ರೆ ನಾಲಕು ವರ್ಷ ನಿಮಗೆ ಓಎಸ್ ಅಪ್ಡೇಟ್ ಕೊಡ್ತಾರೆ ಐದು ವರ್ಷ ನಿಮಗೆ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾರೆ ನಾಲಕು ವರ್ಷ ಓಎಸ್ ಅಪ್ಡೇಟ್ ಸೂಪರ್ ಅಂತಾನೆ ಹೇಳಬಹುದು ಸೆಕ್ಯೂರಿಟಿ ಅಪ್ಡೇಟ್ಸ್ ನಿಮಗೆ ಏನಕ್ಕೆ ಇಂಪಾರ್ಟೆಂಟ್ ಅಂದ್ರೆ ಇವಾಗ ಕೆಲವೊಂದು ಮೊಬೈಲ್ಸ್ ನಿಮಗೆ ಹ್ಯಾಕ್ ಆಗ್ತಾ ಇರುತ್ತೆ ಏನೋ ಒಂದು ಮಾಲ್ವೇರ್ ಆಗ್ತಾ ಇರ್ತಾರೆ ಸೋ ಇದಕ್ಕೆ ಮೇನ್ ಆಗಿ ಸೆಕ್ಯುರಿಟಿ ಅಪ್ಡೇಟ್ಸ್ ಅನ್ನೋದು ಇಂಪಾರ್ಟೆಂಟ್ಸ್ ಅವರು ನಿಮಗೆ ಐದು ವರ್ಷ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾರೆ ಇದೊಂದು ಹಾಗೆ ಬಂದ್ಬಿಟ್ಟು ಸರ್ವಿಸ್ ಸೆಂಟರ್ಸ್ ಬಗ್ಗೆ ನಾನು ಹೇಳ್ಬೇಕಾಗಿಲ್ಲ ಪ್ರತಿಯೊಂದು ಊರಲ್ಲೂ ಕೂಡ ಸರ್ವಿಸ್ ಸೆಂಟರ್ ಇರುತ್ತೆ.
ನಿಮಗೆ ಯಾವುದೇ ರೀತಿ ಮೇಜರ್ ಆಗಿ ಪ್ರಾಬ್ಲಮ್ ಕೂಡ ಬರೋದಿಲ್ಲ ಪ್ರಾಬ್ಲಮ್ ಬಂದ್ರು ಕೂಡ ಈಸಿಯಾಗಿ ನಿಮಗೆ ರಿಪ್ಲೇಸ್ ಆಗಿರಬಹುದು ಇಲ್ಲ ಏನೇ ಪ್ರಾಬ್ಲಮ್ ಆದ್ರೂ ಕೂಡ ಅಲ್ಲಿ ನಿಮಗೆ ರೆಕ್ಟಿಫೈ ಆದ್ರೆ ಆಗುತ್ತೆ ಈ ರೀತಿಯಾಗಿ ಹೇಳ್ಕೊಂತಾ ಹೋದ್ರೆ ಈ ಮೊಬೈಲ್ ಇವಾಗ ತುಂಬಾ ಒಳ್ಳೆ ಪ್ರೈಸ್ಗೆ ಸಿಗತಾ ಇದೆ ಹತ್ತ್ರ 25 ಒಳಗಡೆನೇ ನಿಮಗೆ ಈ ಒಂದು ಮೊಬೈಲ್ ಸಿಗತಾ ಇದೆ ಲಾಂಚ್ ಮಾಡಿದಾಗ ಈ ಮೊಬೈಲ್ ಪ್ರೈಸ್ ಹತ್ತ್ರ 40 ದಾಟಿತ್ತು 45 ಅರೌಂಡ್ 50 ವರೆಗೂ ಏನೋ ಲಾಂಚ್ ಮಾಡಿದ್ರು. ಇವಾಗ ನಿಮಗೆ ತುಂಬಾ ಕಮ್ಮಿ ಪ್ರೈಸ್ಗೆ ಈ ಒಂದು ಮೊಬೈಲ್ ಸಿಗತಾ ಇದೆ. 25,000 ರೇಂಜ್ ಅಲ್ಲಿ ಒಂದು ಒಳ್ಳೆ ಮೊಬೈಲ್ ನಿಮ್ಮ ಪೇರೆಂಟ್ಸ್ ಗೆ ಕೊಡಿಸಬೇಕು. ಇಲ್ಲ ಬ್ರೋ ನಾನು ಸ್ಟೂಡೆಂಟ್ ನಾನೇ ಈ ಮೊಬೈಲ್ ತಗೊಂತೀನಿ ಅಂದ್ರೆ ನಿಮಗೂ ಕೂಡ ಇದು ತುಂಬಾನೇ ಚೆನ್ನಾಗಿರುತ್ತೆ.
ನಿಮಗೆ ಬಿಲ್ಟ್ ಕ್ವಾಲಿಟಿ ಅಲ್ಲಿ ಆಗ್ಲಿ, ಟ್ರಸ್ಟ್ ಅಲ್ಲಿ ಆಗ್ಲಿ ಹಾಗೆ ಬಂದ್ಬಿಟ್ಟು ಪರ್ಫಾರ್ಮೆನ್ಸ್ ಅಲ್ಲಿ ಆಗ್ಲಿ ಎಲ್ಲಾದ್ರಲ್ಲೂ ಕೂಡ ಕ್ಲೀನ್ ಆಗಿ ಬ್ಯಾಲೆನ್ಸ್ ಮಾಡಿದ್ದಾರೆ ಕ್ಯಾಮೆರಾನು ಕೂಡ ನಿಮಗೆ ತುಂಬಾನೇ ಚೆನ್ನಾಗಿರುತ್ತೆ. ಡೀಸೆಂಟ್ ಕ್ಯಾಮೆರಾಸ್ ಬರುತ್ತೆ ಆರಾಮಾಗಿ ನೀವಾದ್ರೆ ಯೂಸ್ ಮಾಡಬಹುದು. ಯಾರಾದ್ರೂ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಆರಾಮಾಗಿ ಈ ಮೊಬೈಲ್ ತಗೊಳಿ. ನೀನೇನು ಸ್ವಲ್ಪ ದಿನದಲ್ಲಿ ಸೇಲ್ ಕೂಡ ಸ್ಟಾರ್ಟ್ ಆಗುತ್ತೆ ಅಲ್ಲಿನು ಕೂಡ ಟ್ರೈ ಮಾಡಬಹುದು ಅಲ್ಲಿಂದ ಒಂದು ಸ್ವಲ್ಪ ಸಿಕ್ಕಿದ್ರೆ ಕಮ್ಮಿಗೂ ಕೂಡ ಸಿಗುತ್ತೆ ನೋಡ್ಬಿಟ್ಟು ಪರ್ಚೇಸ್ ಮಾಡಿ.


