Sunday, February 8, 2026
HomeTech NewsJioFind 4G GPS ಟ್ರ್ಯಾಕರ್: ಯಾರನ್ನಾದರೂ ಸುಲಭವಾಗಿ ಟ್ರ್ಯಾಕ್ ಮಾಡಿ!

JioFind 4G GPS ಟ್ರ್ಯಾಕರ್: ಯಾರನ್ನಾದರೂ ಸುಲಭವಾಗಿ ಟ್ರ್ಯಾಕ್ ಮಾಡಿ!

ಜಿಯೋದವರು ಹೊಸದಾಗಿ ಲಾಂಚ್ ಮಾಡಿದಂತ ಜಿಪಿಎಸ್ ಟ್ರಾಕರ್ ಇದೆ ಜಿಯೋ ಫೈಂಡ್ 4ಜಿ ಅಂತ ಈ ಜಿಪಿಎಸ್ ಟ್ರಾಕರ್ನ ಮುಖಾಂತರ ನೀವು ಯಾರನ್ನ ಬೇಕಾದರೂ ಟ್ರ್ಾಕ್ ಮಾಡಬಹುದು ಯಾವ ವಸ್ತು ಬೇಕಾದರೂ ಟ್ರ್ಾಕ್ ಮಾಡಬಹುದು ಯಾವ ವೆಹಿಕಲ್ ಬೇಕಾದರೂ ಟ್ರ್ಾಕ್ ಮಾಡಬಹುದು ಈ ಒಂದು ಜಿಪಿಎಸ್ ಟ್ರಾಕರ್ಗೆ 1500ರೂಪಾ ಆಗುತ್ತೆ ಇದನ್ನ Amazon Flipkart ಅವರ ವೆಬ್ಸೈಟ್ ಅಲ್ಲಿ ಬೇಕಾದ್ರು ಪರ್ಚೇಸ್ ಮಾಡಬಹುದು.

ಜಿಯೋಫ್ 4G jio ಲೋಗೋ ಎಲ್ಲಾ ಇದೆ ಈ ಬಾಕ್ಸ್ ನ್ನ ಓಪನ್ ಮಾಡಿದ ತಕ್ಷಣ ನಮಗೆ ಈ ಜಿಪಿಎಸ್ ಟ್ರಾಕರ್ ನ ಜೊತೆಗೆ ಒಂದು ಜಿಯೋ ಸಿಮ್ ಸಿಕ್ತಾ ಇದೆ. ಇದರ ಜೊತೆಗೆ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಡಿಜಿಟಲ್ ಯೂಸರ್ ಮ್ಯಾನ್ಯುಯಲ್ ಮತ್ತು ವಾರಂಟಿ ಕಾರ್ಡ್ಗೆ ಸ್ಕ್ಯಾನರ್ ನ ಕೊಟ್ಟಿದ್ದಾರೆ ಕ್ಯೂಆರ್ ಕೋಡ್ ಆಮೇಲೆ ಒಂದು ವೆಲ್ಕ್ರೋ ಕೊಟ್ಟಿದ್ದಾರೆ ಆಯ್ತಾ ಸೋ ವೆಲ್ಕ್ರೋ ಮುಖಾಂತರ ಎಲ್ಲಿಗೆ ಬೇಕಾದ್ರೂ ನೀವು ಅಂಟಿಸ್ಕೊಬಹುದು. ಸೋ ನೋಡ್ತಾ ಇದ್ದೀರಾ ಡೈರೆಕ್ಟ್ ಆಗಿ ಈ ಒಂದುಜಿಯೋ ಜಿಪಿಎಸ್ ಟ್ರಾಕರ್ ನಮಗೆ ಈ ರೀತಿ ನೋಡೋಕೆ ಸಿಗುತ್ತೆ. ಬಿಲ್ಡ್ ತುಂಬಾ ಸಾಲಿಡ್ ಆಗಿದೆ ತುಂಬಾ ಕಾಂಪ್ಯಾಕ್ಟ್ ಆಗಿದೆ ಆಯ್ತಾ ನೀವು ಯಾರನಾದ್ರೂ ಟ್ರ್ಾಕ್ ಮಾಡಬೇಕು ಅಂತ ಅಂದ್ರೆ ಅವರದು ಪಾಕೆಟ್ ಒಳಗೆ ಅವರ ಬ್ಯಾಗ್ ಒಳಗೆ ಹಾಕ್ಬಿಟ್ರೆ ಮಿಸ್ಯೂಸ್ ಮಾಡ್ಕೊಳ್ಳಕ್ಕೆ ಹೋಗ್ಬೇಡಿ ಆಯ್ತಾ ಒಳ್ಳೆ ವಿಷಯಕ್ಕೆ ಯೂಸ್ ಮಾಡ್ಕೊಳ್ಳದಾರೆ ಮಾಡ್ಕೊಳ್ಳಿ ಅಥವಾ ನಿಮ್ಮ ವೆಹಿಕಲ್ನ ಟ್ರ್ಯಾಕ್ ಮಾಡ್ಕೋಬೇಕು ಅಂದ್ರೆ ಟ್ರಾವೆಲ್ ಹೋಗ್ತಾ ಇರ್ತೀರಾ ಸೋ ನಿಮ್ಮ ಬ್ಯಾಗ್ ಒಳಗೆ ಇದನ್ನ ಹಾಕ್ಬಿಟ್ರೆ ನೀವು ಕಳೆದುಹೋಯ್ತು .

ಜಿಪಿಎಸ್ ಟ್ರಾಕರ್ನ ಮುಖಾಂತರ ನೀವು ಅದನ್ನ ಹುಡುಕಬಹುದು ಸೋ ಇದರ ಮೇಲ್ಗಡೆ ನಮಗೆಜಿಯೋ ಲೋಗೋ ಸಿಗತಾ ಇದೆ ಮತ್ತು ಮೈಕ್ರೋ ಫೋನ್ಗೆ ನೋಡಿ ಎರಡು ಹೋಲ್ ಇದೆ ಮತ್ತೆ ಈ ಕಡೆ ಇಂಡಿಕೇಟರ್ ಎಲ್ಇಡಿ ಇಂಡಿಕೇಟರ್ ಇದೆ ಒಂದು ನಿಮಗೆ ಜಿಪಿಎಸ್ ದು ಇಂಡಿಕೇಟರ್ ಆಮೇಲೆ ನೆಟ್ವರ್ಕ್ ಇಂಡಿಕೇಟರ್ ಆಮೇಲೆ ಇನ್ನೊಂದು ಬ್ಯಾಟರಿ ಇಂಡಿಕೇಟರ್ ಇಲ್ಲಿ ಕ್ಯೂಆರ್ ಕೋಡ್ ಐಎಂಎ ನಂಬರ್ ಎಲ್ಲ ಕೊಟ್ಟಿದ್ದಾರೆ ನಮಗೆ ಇದರಲ್ಲಿ ಕೆಲವೊಂದು ಪೋರ್ಟ್ಗಳು ಕೂಡ ಸಿಗತಾ ಇದೆ ಒಂದೇ ಒಂದು ಫಿಸಿಕಲ್ ಬಟನ್ ಸಹ ಇದೆ ಆಯ್ತಾ ಸೋ ನೀವು ಇದನ್ನ ಓಪನ್ ಮಾಡಿದ್ರೆ ನೋಡಿ ಇದರೊಳಗಡೆ ಒಂದು ಬಟನ್ ಮತ್ತೆ ಇನ್ನೊಂದು ಫಿಸಿಕಲ್ ಸಿಮ್ ಸ್ಲಾಟ್ ಆಯ್ತಾ ಸೋಜಿo ಸಿಮ್ನ್ನೇ ಹಾಕಬೇಕಾಗುತ್ತೆ ನೀವು ಬೇರೆ ಸಿಮ್ಗಳು ಸಪೋರ್ಟ್ ಆಗಲ್ಲ ಇದು ಪ್ರಪ್ರೇಟರಿ ಆಯ್ತಾ ಸೋ ಯೂಸ್ ಮಾಡಬೇಕು ಅಂದ್ರೆಜಿಯೋ ಸಿಮ್ ಅನ್ನೇ ಯೂಸ್ ಮಾಡಬೇಕು ಈ ಬಾಕ್ಸ್ ಒಳಗೆ ಅವರು ಜಿಯೋ ಸಿಮ್ ಅನ್ನ ಕೊಟ್ಟಿರ್ತಾರೆ ಅದನ್ನ ಹಾಕೋಬೇಕು ಆಮೇಲೆ ಚಾರ್ಜ್ ಮಾಡೋದಕ್ಕೆ ಯುಎಸ್ಬಿ ಟೈಪ್ ಸಿ ಪೋರ್ಟ್ನ್ನ ಕೊಟ್ಟಿದ್ದಾರೆ.

ನಾವು ಟೆಸ್ಟ್ ಮಾಡಿದಂಗೆ ಇದು ಒಂದು ಸಲ ಚಾರ್ಜ್ ಆದ್ರೆ ಅಪ್ರಾಕ್ಸಿಮೇಟ್ಲಿ ಒಂದು 24 ಗಂಟೆ ಕೆಲಸವನ್ನ ಮಾಡುತ್ತೆ 24 ಗಂಟೆ ಈ ವಿಷಯ ತಲ್ಲಿ ಇಟ್ಕೊಳ್ಳಿ ಮತ್ತೆ ರಿಸೆಟ್ ಮಾಡೋದಕ್ಕೂ ಸಹ ಒಂದು ಜಾಗವನ್ನ ಕೊಟ್ಟಿದ್ದಾರೆ ಇಲ್ಲಿ ಇದು ರಿಸೆಟ್ ಬಟನ್ ಇದು ಮತ್ತೆ ಇದು ಫಿಸಿಕಲ್ ಬಟನ್ ಇದನ್ನ ಆನು ಮತ್ತು ಪೇರ್ ಮಾಡೋದಕ್ಕೆಲ್ಲ ಈ ಬಟನ್ ನಾವು ಯೂಸ್ ಮಾಡಬಹುದು ನೆಕ್ಸ್ಟ್ ಇದನ್ನ ಆಕ್ಟಿವೇಟ್ ಮಾಡೋದಕ್ಕೆ Jio ದವರದು jio ಥಿಂಗ್ ಅಂತ ಒಂದು ಅಪ್ಲಿಕೇಶನ್ ಬರುತ್ತೆ ಅದನ್ನ ಇನ್ಸ್ಟಾಲ್ ಮಾಡ್ಕೊಳ್ಳಿ ನಿಮ್ದು ಜಿಯೋ ಸಿಮ್ ಇದ್ರೆ ಅದಕ್ಕೆ ಸೈನ್ ಅಪ್ ಮಾಡ್ಕೊಳ್ಳಿಜಿಯೋ ಸಿಮ್ ಇದ್ರೆ ತುಂಬಾ ಒಳ್ಳೆಯದು ಸೋ ಅದರಲ್ಲಿ ಮೈ ಫೈಂಡ್ ಅಂತ ಒಂದು ಆಪ್ಷನ್ ಇದೆ ಫೈಂಡ್ ಮೈ ಅಲ್ಲ ಫೈಂಡ್ ಮೈ apple ಅವರದು ಸೋಜಿo ದವರು ಉಲ್ಟಾ ಮಾಡೋರೆ ಮೈ ಫೈಂಡ್ ಅಂತ ಅದಕ್ಕೆ ಹೋದ್ರೆ ನಿಮಗೆ ಈ ಒಂದು ಡಿವೈಸ್ ಅನ್ನ ಆಡ್ ಮಾಡೋದಕ್ಕೆ ಆಪ್ಷನ್ ತೋರಿಸುತ್ತೆ ಆಯ್ತಾ ಸೋ ನೀವು ಇದನ್ನ ಬೇಕು ಅಂದ್ರೆ ಮ್ಯಾನ್ಯುಲಿ ಬೇಕಾದ್ರೂ ಮಾಡಬಹುದು ಅಥವಾ ಇಲ್ಲಿ ಕ್ಯೂಆರ್ ಕೋಡ್ ಇದೆ ಈ ಡಿವೈಸ್ ಮೇಲೆ ಅದನ್ನ ಸ್ಕ್ಯಾನ್ ಮಾಡಿದ್ರೆ ಆಟೋಮೆಟಿಕ್ ಆಗಿ ಐಎಂಎ ನಂಬರ್ ಎಲ್ಲ ತಗೊಂಡುಬಿಡುತ್ತೆ.

ನಿಮ್ಮ ಜಿಯೋ ಸಿಮ್ ಗೆ ಇದು ಬೈಂಡ್ ಆಗ್ಬಿಡುತ್ತೆ ಬೈಂಡ್ ಮಾಡಕೆ ಕೇಳುತ್ತೆ ನಿಮ್ಮಜಿಯೋ ಸಿಮ್ ಗೆ ಈ ಡಿವೈಸ್ ಅನ್ನ ಬೈಂಡ್ ಮಾಡಬಹುದಾ ಅಂತ ಓಕೆ ಅಂತ ಕೊಟ್ರೆ ಓಟಿಪಿ ಬರುತ್ತೆ ಓಟಿಪಿ ಇಂದ ನೀವು ಈ ಒಂದು ಡಿವೈಸ್ ಅನ್ನ ನಿಮ್ಮ ಸಿಮ್ ಗೆ ಈ ಒಂದು ಅಪ್ಲಿಕೇಶನ್ಗೆ ಬೈಂಡ್ ಆಗ್ತೀರಾ ಸೋ ನೆಕ್ಸ್ಟ್ ಇದು ಆಕ್ಟಿವೇಟ್ ಆಗೋದಕ್ಕೆ ಸ್ವಲ್ಪ ಟೈಮ್ ತಗೊಳ್ಳುತ್ತೆ ಒಂದು ಮೂರರಿಂದ ನಾಲ್ಕು ಗಂಟೆ ಟೈಮ್ ತಗೊಳ್ಳುತ್ತೆ ಸೋ ಅದಾದಮೇಲೆ ನೀವು ಈ ಡಿವೈಸ್ ಅನ್ನ ಟ್ರ್ಯಾಕ್ ಮಾಡೋದಕ್ಕೆ ಶುರು ಮಾಡಬಹುದು ಅವರು ಸೋ ಇದರಲ್ಲಿ ನಮಗೆ ತುಂಬಾ ಜಾಸ್ತಿ ಏನು ಫೀಚರ್ ಇಲ್ಲ ಆಯ್ತಾ ಲೈವ್ ಲೊಕೇಶನ್ ಸಿಗುತ್ತೆ ಜಿಪಿಎಸ್ ಇದರಲ್ಲಿ ಜಿಪಿಎಸ್ ಇದೆ ಸೋ ಅದರಿಂದ ಈ ಡಿವೈಸ್ ಎಲ್ಲಿದೆ ಅಂತ ನಾವು ಅಕ್ಯುರೇಟ್ ಲೊಕೇಶನ್ ಈ ಒಂದು ಅಪ್ಲಿಕೇಶನ್ ಮುಖಾಂತರ ನೋಡ್ಕೊಬಹುದು ಸೋ ಎಲ್ಲೆಲ್ಲಿ ಹೋಗಿದೆ ಎಲ್ಲಾದನ್ನು ಕೂಡ ನಮಗೆ ಟ್ರ್ಾಕ್ ಮಾಡಿ ಇದರಲ್ಲಿ ತೋರಿಸ್ತಾ ಇರುತ್ತೆ.

ಫೀಚರ್ ಇದೆ ಏನಪ್ಪಾ ಅಂದ್ರೆ ಇದರಲ್ಲಿ ಮೈಕ್ರೋಫೋನ್ ಇದೆ ಆಯ್ತಾ ಸೋ ನೀವು 30 ಸೆಕೆಂಡ್ ಇಂದು ಆಡಿಯೋನ ಕೇಳಿಸ್ಕೊಬಹುದು ಕಂಟಿನ್ಯೂಸ್ ಕೇಳಿಸಕೊಳ್ಳಕೆ ಆಗಲ್ಲ 30 ಸೆಕೆಂಡ್ ನೀವು ರಿಕ್ವೆಸ್ಟ್ ಕೊಟ್ರೆ 30 ಸೆಕೆಂಡ್ ಇಂದು ಆಡಿಯೋ ಫೈಲ್ ಅನ್ನ ನಿಮ್ಮ ಈ ಒಂದು ಅಪ್ಲಿಕೇಶನ್ಗೆ ಸೆಂಡ್ ಮಾಡುತ್ತೆ ಆಯ್ತಾ ಸೋ ನಾವು ಕೆಲವೊಂದು ಏನು ಸ್ಯಾಂಪಲ್ ನಾನು ನಿಮಗೆ ತೋರಿಸ್ತೀನಿ ಕ್ಲಾರಿಟಿ ಅಷ್ಟಕ್ಕೆ ಅಷ್ಟೇ ನನಗೇನೋ ತುಂಬಾ ಇಂಪ್ರೆಸ್ ಮಾಡ್ತು ಅಂತ ಅನ್ನಲ್ಲ ಸೋ ಇಲ್ಲ ಹೋದ್ರೆ ನೋಡಿ ನಮಗೆ ಈ ಡಿವೈಸ್ ಎಲ್ಲ ಇನ್ಫಾರ್ಮೇಷನ್ ಸಿಗುತ್ತೆ ಸಿಮ್ ಸ್ಟೇಟಸ್ ಇದರದ್ದು ಐಎಂಎ ನಂಬರ್ ಏನಿದೆ ಫರ್ಮ್ವೇರ್ ಯಾವುದಿದೆ ನಾವು ಬೇಕು ಅಂದ್ರೆ ಇದನ್ನ ರೀಬೂಟ್ ಕೂಡ ಮಾಡ್ಕೊಬಹುದು ವಾಯ್ಸ್ ಮಾನಿಟರಿಂಗ್ ಹೋದ್ರೆ ಸೋ ನೋಡಿ ಇಲ್ಲಿ ಇಲಿ ಸೋ ಇಲ್ಲಿ ಬೇಕು ಅಂ ರಿಕ್ವೆಸ್ಟ್ ಮಾಡಿದ್ರೆ ನಮ್ದು ಈಗ ರಿಕ್ವೆಸ್ಟ್ ಮಾಡ್ತೀವಿ ಅಂತ ಅನ್ಕೊಳ್ಳಿ.

ಈಗ ನಾವು ಏನೇನು ಮಾತಾಡ್ತಿರ್ತೀವಿ ಅದೆಲ್ಲದನ್ನು ಕೂಡ ರೆಕಾರ್ಡ್ ಮಾಡ್ಕೊಳ್ಳುತ್ತೆ ಈಗ ರೆಕಾರ್ಡ್ ಮಾಡಿ ಈ ಒಂದು ಡಿವೈಸ್ ಗೆ ಒಂದು 30 ಸೆಕೆಂಡ್ ಆದಮೇಲೆ ಕಳಿಸುತ್ತೆ ಸೋ ನಾವು ಆಮೇಲೆ ಅದನ್ನ ಕೇಳಿಸ್ಕೊಬಹುದು ಸೋ ನೋಡಿ ನಾವು ಪ್ರೀವಿಯಸ್ಲಿ ಮಾಡಿರೋದನ್ನ ಕೂಡ ನಿಮಗೆ ತೋರಿಸ್ತೀನಿ ಸೋ ಇದನ್ನ ನೋಡಿ ಪ್ಲೇ ಮಾಡಿದ್ರೆ ವಾಯ್ಸ್ ಕ್ಲಾರಿಟಿ ಅಷ್ಟಕ್ಕೆ ಅಷ್ಟೇ ಸುಮಾರಾಗಿದೆ ಅಷ್ಟೊಂದಏನು ಇದಾಗಿಲ್ಲ ಸುಮಾರಾಗಿದೆ ಆಯ್ತ ಅಂತ ಕ್ಲಿಯರ್ ಕ್ಲಾರಿಟಿನೇ ಇಲ್ಲ ಅಂತ ಅನ್ಬೇಕಾದರೆ ನಾನು ಸೋ ಇದೊಂದು ಆಪ್ಷನ್ ಇದೆ ಸೊ ಅದು ಬಿಟ್ರೆ ಇಲ್ಲಿ ನೋಡಿ ಕ್ಯಾಟಗರಿ ಬ್ಯಾಟರಿ ಲೆವೆಲ್ ಬ್ಯಾಟರಿ ಲೆವೆಲ್ ತೋರಸುತ್ತೆ ಬಟ್ ಎಷ್ಟು ಪರ್ಸೆಂಟ್ ಇದೆ ಅಂತ ತೋರಸಲ್ಲ ಸೋ ಇದು ಡೌನ್ ಆದ ತಕ್ಷಣ ಫುಲ್ ಬ್ಯಾಟರಿ ಸ್ವಲ್ಪ 15% ಗೆ ಬಂತು ಅಂದ ತಕ್ಷಣ ಇಲ್ಲಿ ನಮಗೆ ನೋಟಿಫಿಕೇಶನ್ ಕಳಿಸುತ್ತೆ ಸೋ ಬ್ಯಾಟರಿ ಡೌನ್ ಆಗಿದೆ ರೀಚಾರ್ಜ್ ಮಾಡಿ ಅಂತ ಎಕ್ಸಾಕ್ಟ್ ಪರ್ಸೆಂಟ್ ಅನ್ನ ಇದು ತೋರಿಸೋದಿಲ್ಲ ಸೋ ನೋಡಿ ಈಗ ನಾವು ರೆಕಾರ್ಡ್ ಮಾಡಿದ್ದನ್ನ ನಾನು ನಿಮಗೆ ತೋರಿಸ್ತೀನಿ ಈಗ ಜಸ್ಟ್ ನಾವು ರೆಕಾರ್ಡ್ ಮಾಡಿದ್ದು ನೋಡಿ ಇಲ್ಲಿ ಬಂತು ನಮಗೆ ಸೋ ಇವರ ಯಾರೋ ಚಿನ್ನು ಅಂತ ಸೇವ್ ಮಾಡಿದ್ದಾರೆ ಯಾರೋ ಗರ್ಲ್ ಫ್ರೆಂಡ್ ಟ್ರಾಕ್ ಮಾಡ್ತಾರೆ.

ಈ ಒಂದು ಡಿವೈಸ್ ಒಂದು 30 ಸೆಕೆಂಡ್ ನನಗೆ ಕಳಿಸುತ್ತೆ ಸೋ ನಾವು ಆಮೇಲೆ ಕೇಳಿಸಕೊಬಹುದು ಸೋ ನೋಡಿ ಓಪಿ ಮಾಡಿರೋದನ್ನ ಕೂಡ ಈ ತರ ಇದೆ ಕ್ಲಾರಿಟಿ ನನಗೇನೋ ಅಷ್ಟೇ ಕಷ್ಟ ಸ್ವಲ್ಪ ನೋಡಿ ಇದು ಸ್ವಲ್ಪ ರೂಮ್ ಸೈಲೆಂಟ್ ಆಗಿರೋದ್ರಿಂದ ನಿಮಗೆ ಕ್ಲಿಯರ್ ಆಗಿ ಕೇಳಿಸ್ತಾ ಇದೆ ಅದೇ ನೀವೇನಾದರೂ ಟ್ರಾಫಿಕ್ ಅಲ್ಲಿ ಅಲ್ಲಿ ಇಲ್ಲಿ ಇದ್ರೆ ಲಿಟ್ರಲಿ ಏನು ಕೇಳಲ್ಲ ಬರಿ ಆರನ್ ಸೌಂಡ ಕೇಳುತ್ತೆನೋ ಸೋ ಮೈಕ್ ಓಕೆ ಬಟ್ ನಾನು ಬೇರೆ ಕೆಲವೊಂದು ಡಿವೈಸ್ ಗಳನ್ನ ಕೂಡ ಟ್ರೈ ಮಾಡಿದೀನಿ ಸಿಮಿಲರ್ ಫೀಚರ್ ಅದರಲ್ಲಿ ಇರುತ್ತೆ ಅದ್ರಲ್ಲಿ ಹೆಂಗೆ ಅಂತ ಅಂದ್ರೆ ನೀವು ಇದರಲ್ಲಿ ಏನು ಸಿಮ್ ಹಾಕಿರ್ತೀರಾ ಅದಕ್ಕೆ ಕಾಲ್ ಮಾಡಿದ್ರೆ ಕಂಟಿನ್ಯೂಸ್ ಆಗಿ ನೀವು ವಾಯ್ಸ್ ನ್ನ ಕೇಳಿಸಕೊಬಹುದು ಸೋ ಇದರಲ್ಲಿರೋ ಸಿಮ್ಗೆ ನೀವು ಕಾಲ್ ಮಾಡಬಿಟ್ರೆ ಬೇರೆ ಡಿವೈಸ್ ಗಳಲ್ಲಿಜಿoದಲ್ಲಿ ಆಪ್ಷನ್ ಇಲ್ಲ ಸೋ ಕಾಲ್ ಮಾಡಿಬಿಟ್ರೆ ನೀವು ಕಂಟಿನ್ಯೂಸ್ ಆಗಿ ಅದಏ ಏನ ಆಗ್ತಾ ಇದೆ ಅಂದ್ಬಿಟ್ಟು ನೀವು ಮೈಕ್ ನ್ನ ನೀವು ಕೇಳಿಸಕೊಬಹುದು ಆ ಫೀಚರ್ ಇಲ್ಲ ಇದ್ದಿದ್ರೆ ನನಗೆ ಅನಿಸದಂಗೆ ಚೆನ್ನಾಗಿ ಇರ್ತಾ ಇತ್ತು ಬರಿ 30 ಸೆಕೆಂಡ್ ಅನ್ನ ನೀವು ಕೇಳಿಸ್ಕೊಬಹುದು ರಿಕ್ವೆಸ್ಟ್ ಮಾಡಿದ್ರೆ 30 ಸೆಕೆಂಡ್ ಇಂದ ಕಳಿಸುತ್ತೆ.

ಈ ಡಿವೈಸ್ ಕಂಪ್ಲೀಟ್ ಆಗಿ ನಮಗೆ ಇದನ್ನ ತೋರಸುತ್ತೆ ಸೋ ಇದನ್ನ ನಾವು ಈಗ ಪ್ರಾಕ್ಟಿಕಲ್ ಆಗಿ ಟ್ರೈ ಟ್ರೈ ಮಾಡೋಣ ಆಯ್ತಾ ಮತ್ತೆ ಇನ್ನೊಂದು ಏನಪ್ಪಾ ಅಂದ್ರೆಜಿಯೋ ಫೆನ್ಸ್ ಆಪ್ಷನ್ ಸಹ ಇದೆ ಸೋಜಿo ಫೆನ್ಸ್ ಹಾಕಿಟ್ರೆ ಫಾರ್ ಎಕ್ಸಾಂಪಲ್ ನಮ್ಮ ಈ ಲೊಕೇಶನ್ ಸುತ್ತ ಮುತ್ತ ನಾವು ಜಿಯೋ ಫೆನ್ಸ್ ಮಾಡ್ತೀವಿ ಅಂಕೊಳ್ಳಿ ಸೋ ಅದರಿಂದ ಈ ಡಿವೈಸ್ ಹೊರಗೆ ಹೋಯ್ತು ಅಂದ್ರೆ ನಮಗೆ ನೋಟಿಫಿಕೇಶನ್ ಬರುತ್ತೆ ಆಯ್ತಾ ನೀವು ಇದನ್ನೇನೋ ಸ್ಕೂಲ್ ಮಕ್ಕಳಿಗೆ ಆಯ್ತ ಸ್ಕೂಲ್ ಮಕ್ಕಳಿಗೆ ಅವರ ಬ್ಯಾಗ್ಅಲ್ಲಿ ದಿನ ಇಟ್ಬಿಟ್ಟು ಕಳಿಸ್ತೀರಾ ಅವರು ಮಿಸ್ ಆಗ್ಬಿಟ್ರೆ ಕಷ್ಟ ಅಂತ ಸೋ ಏನಾದ್ರೂ ಮಕ್ಕಳು ಆ ಒಂದು ಜಿಯೋ ಫೆನ್ಸ್ ನೀವು ಹಾಕಿಟ್ಬಿಟ್ರೆ ಸ್ಕೂಲ್ಿಂದ ಏರಿಯಾ ಅಥವಾ ನಿಮ್ದು ಮನೆಯಿಂದ ಸ್ಕೂಲ್ಿಂದ ಒಂದಇಷ್ಟು ಡಿಸ್ಟೆನ್ಸ್ ಇರುತ್ತೆ ಅದರೊಳಗೆ ಹಾಕಿಟ್ಬಿಟ್ರೆ ಮಕ್ಕಳು ಆ ಸ್ಕೂಲ್ ಏರಿಯಾದಿಂದ ಅಥವಾ ಆ ಒಂದು ಜಾಗದಿಂದ ಹೊರಗಡೆ ಹೋದ ತಕ್ಷಣ ನಿಮಗೆ ನೋಟಿಫಿಕೇಶನ್ ಬರುತ್ತೆ ನನ್ನ ಮಗ ಯಾರೋ ಕದ್ದುಬಿಟ್ಟು ಎಸ್ಕೇಪ್ ಆಗ್ತ ಬಂದು ಕೊಡದು ಅನ್ನೋತರ ಎಲ್ಲ ನಿಮಗೆ ಇಲ್ಲೇ ಮಾನಿಟರ್ ಮಾಡಬಹುದು ಸೋ ಈ ರೀತಿ ಎಲ್ಲ ಇದನ್ನ ಯೂಸ್ ಮಾಡ್ಕೊಬಹುದು ಆಯ್ತಾ ಮಲ್ಟಿಪಲ್ ನಿಮಗೆ ನೋಡಿ ಒಳ್ಳೆ ರೀತಿಯಲ್ಲೂ ಯೂಸ್ ಮಾಡಬಹುದು ಜನ ಮಾಡಿದ್ರೆ ಅದನ್ನ ಕೆಟ್ಟ ರೀತಿಯಲ್ಲೂ ನಿಮ್ಮ ಗರ್ಲ್ ಫ್ರೆಂಡ್ ಟ್ರಾಕ್ ಮಾಡೋದಕ್ಕೆ ಎಲ್ಲಿ ಹೋಗ್ತಾಳೆ.

ನಮ್ಮ ಹುಡುಗಿ ಅಂತಎಲ್ಲ ಮಾನಿಟರ್ ಮಾಡೋಕ್ಕೆ ಯೂಸ್ ಮಾಡಬಹುದು ದಯವಿಟ್ಟು ಆ ತರ ವಿಷಯಗಳಿಗೆ ಯೂಸ್ ಮಾಡಬೇಡಿ ಒಂದು ವಸ್ತು ಒಂದು ಗ್ಯಾಜೆಟ್ ಅಂದ್ರೆ ಅದರಲ್ಲಿ ಪಾಸಿಟಿವ್ ಇರುತ್ತೆ ನೆಗೆಟಿವ್ ಇರುತ್ತೆ ಸೋ ಒಳ್ಳೆ ವಿಷಯಗಳಿಗೆ ಯೂಸ್ ಮಾಡಿ ಅಂತ ಅಂತೀನಿ ಆಯ್ತಾ ಸೋ ನಾವಈಗ ಏನ್ ಮಾಡೋಣ ಇದನ್ನ ಕೊಟ್ಬಿಟ್ಟು ಹೊರಡೆ ಕಳಿಸೋಣ ಒಂದು ಸ್ವಲ್ಪ ದೂರ ಹೋಗಲಿ ಸೋ ನಮಗೆ ಅಕ್ಯುರೇಟ್ ಆಗಿ ಎಷ್ಟು ಟ್ರಾಕ್ ಆಗುತ್ತೆ ಜಿಪಿಎಸ್ ಟ್ರಾಕ್ ಕರೆಕ್ಟ ಆಗಿ ಇದೆಯಾ ಎಲ್ಲದು ನಮಗೆ ಒಂದು ಐಡಿಯಾ ಬರುತ್ತೆ ಸೋ ತಗೋಣ ನಾನ ಹೇಳ್ತೀನಿ ಆ ಲೊಕೇಶನ್ಗೆ ಹೋಗು ನನಗಒಂದು ಐಡಿಯಾ ಬಂದುಬಿಡುತ್ತಾಗ ಸೋ ಈ ಸಪ್ತಗಿರಿ ಕಾಲೇಜ್ ಸಿಗ್ನಲ್ ಹತ್ರ ಹೋಗ್ಬಿಡು ಸೋ ನೋಡೋಣ ಈಗ ನಮಗೆ ಒಂದು ಐಡಿಯ ಬರುತ್ತೆ ಈಗ ಆಕ್ಚುಲಿ ಕರೆಕ್ಟಆಗಿ ವರ್ಕ್ ಆಗ್ತಾ ಇದೆಯಾ ಏನು ಅಂತ ಮತ್ತೆ ಅಲ್ಲಿಗೆ ಹೋದ್ರೆ ಏನಾಗುತ್ತೆ ನಮಗೆ ಇಲ್ಲಿ ಜಿಯೋ ಫೆನ್ಸಿಂಗ್ ಇಂದ ಹೊರಗಡೆನು ಹೋಗುತ್ತೆ.

ಆ Samsung ಅವರದು ಕೂಡ ಟ್ಯಾಗ್ ಬರುತ್ತೆ. ಅಪರ್ ಅವರದು ಕೂಡ ಟ್ಯಾಗ್ ಇದೆ. ಸೊ ಅವೇನಪ್ಪಾ ಅಂದ್ರೆ ನೀವು ಬ್ಯಾಟರಿ ಒಂದು ವರ್ಷನಾದ್ರೂ ಬಂದುಬಿಡುತ್ತೆ. ಅದನ್ನ ಪ್ರತಿ ಸಲ ನೀವು ಚಾರ್ಜ್ ಮಾಡಬೇಕು ಅನ್ನೋ ಅವಶ್ಯಕತೆ ಇಲ್ಲ ಆಯ್ತಾ ಅದು ನಮಗೆ ಹೌದು ಎಕ್ಸಾಕ್ಟ್ ಲೊಕೇಶನ್ನ ತೋರ್ಸಲ್ಲ. ಅದು ಪ್ರಿಸೈಸ್ ಜಿಪಿಎಸ್ ಲೊಕೇಶನ್ ತೋರಿಸಲ್ಲ. ಬಟ್ ಇದರಲ್ಲಿ ಪ್ರಿಸೈಸ್ ಲೊಕೇಶನ್ ನೀವು ಈ ಜಾಗದಲ್ಲಿ ಇದ್ರೆ ಇದೇ ಜಾಗದಲ್ಲೇ ಇದೆಯಾ? ಒಂದು ಮೀಟರ್ ಎರಡು ಮೀಟರ್ ಡಿಸ್ಟೆನ್ಸ್ ಒಳಗೆ ಇದೆಯಾ ಅಂತ ಎಕ್ಸಾಕ್ಟ್ ಲೊಕೇಶನ್ ತೋರಿಸುತ್ತೆ. ಅದೇ ಪ್ಲಸ್ ಪಾಯಿಂಟ್. ಬಟ್ ನಮ್ದು ನಮ್ದು ವೆಹಿಕಲ್ ಅಥವಾ ನಮ್ದು ಬ್ಯಾಗ್ ಎಲ್ಲ ಟ್ರಯಾಕ್ ಮಾಡೋಕ್ಕೆ ನನಗೆ ಅನಿಸದಂಗೆ ಆತರ ಟ್ಯಾಗ್ ಗಳ ಇದ್ರೆನೆ ಸಾಕು ಅಂತ ನನ್ನ ಅಭಿಪ್ರಾಯ ಇದು ಗೊತ್ತಿಲ್ಲ ಎಷ್ಟು ಜನಕ್ಕೆ ಯೂಸ್ ಆಗುತ್ತೆ ಅಂತ ಬಟ್ ಒಂದೇನಪ್ಪಾ ಅಂದ್ರೆ ದಿನ ಚಾರ್ಜ್ ಮಾಡಬೇಕಲ್ಲ ಅದೊಂದು ಸ್ವಲ್ಪ ಹ್ಯಾಸಲ್ ಅನ್ಸುತ್ತೆ ಇದರ ಜೊತೆಗೆ ನಾವಇದನ್ನ ಮೊದಲನೇ ವರ್ಷ ಫ್ರೀಯಾಗಿ ಯೂಸ್ ಮಾಡಬಹುದು ಆಯ್ತಾ ಅದಕ್ಕೆ ಯಾವುದೇ ಚಾರ್ಜಸ್ ಇಲ್ಲ ಪರ್ಚೇಸ್ ಮಾಡ್ತೀರಾ.

ಒಂದು ವರ್ಷ ಫ್ರೀಯಾಗಿ ಯೂಸ್ ಮಾಡಬಹುದು ಒಂದು ವರ್ಷ ಆದಮೇಲೆ ನೀವು 59 99 ರೂಪಾಯಂದು ರೀಚಾರ್ಜ್ ರೀತಿ ಮಾಡ್ಕೋಬೇಕಾಗುತ್ತೆ ಆಯ್ತಾ ಅದು ಡಾಟಾನು ಸಿಗುತ್ತೆ ಅಂದ್ರೆ ನೀವು ಹಾಕಿರುವಂತ ಸಿಮ್ಗೆ ರೀಚಾರ್ಜ್ ಮಾಡಿದಂಗೆ ಡಾಟಾ ಪ್ಲಸ್ ಅಪ್ಲಿಕೇಶನ್ ಚಾರ್ಜ್ ಅಂದ್ಬಿಟ್ಟು ಪ್ರತಿವರ್ಷ ಮೊದಲನೇ ವರ್ಷ ಆದಮೇಲೆ ಎರಡನೇ ವರ್ಷದಿಂದ 599 ರೂಪಾಯ ಚಾರ್ಜ್ ಮಾಡ್ತಾರೆ ಸೋ ಅದು ನಂಗೆ ಅನಿಸದಂಗೆ ಸ್ವಲ್ಪ ಜಾಸ್ತಿನೇ ನೋಡಿ ನಾವು ಈ ಸ್ಮಾರ್ಟ್ ಟ್ಯಾಗ್ ಗಳು ತಗೊಂಡುಬಿಟ್ರೆ ಯಾವುದೇ ರೀಚಾರ್ಜ್ ಮಾಡುವಂತ ಅವಶ್ಯಕತೆ ಇಲ್ಲ ಒಂದ್ಸಲ ತಗೊಂಡುಬಿಟ್ರೆ ಮುಗೀತು ಆಯ್ತಾ ಬಟ್ ಇದರಲ್ಲಿ ಇದು ಯೂಸ್ ಮಾಡಬೇಕು ಅಂದ್ರೆ ಒಂದು ವರ್ಷ ಆದಮೇಲೆ 599 ರೂಪಾಯ ರೀಚಾರ್ಜ್ ನ್ನ ಮಾಡ್ಕೋಬೇಕಾಗುತ್ತೆ ಅದು ಯೋಚನೆ ಮಾಡಿ ನಿಮಗೆ ಅದು ವರ್ತ್ ಅನ್ಸಿದ್ರೆ ನೀವು ಮಾಡ್ಕೊಬಹುದು ನೋಡೋಣ ಎಲ್ಲಿದ್ದಾನೆ ಇವನು ಅಂತ ಈಗ ಬಾ ನಡಿ ಹೊರಡನ ಅವಳು ಹಿಂದಕ್ಕೆ ಬ್ಯಾಗ್ ಹಂಗೆ ಹುಡ್ಕೊಂಡು ಹಿಂದೇನೆ ಗೊತ್ತಾಯ್ತು ಎಲ್ಲಿ ಹೋಗ್ತಾ ಇದ್ದಾನೆ ಅಂತ ನಿಜ ಇದುವರೆಗೂ ಅವನ ಮನೆ ಗೊತ್ತಿಲ್ಲ ನನಗೆ ಸೋ ಎಲ್ಲಿರೋದು ಐಡಿಯಾನೇ ಇಲ್ಲ ಸೋ ಹುಡ್ಕೊಂಡು ಹೋಗೋಣ ಓಕೆ ನೋಡ್ತಾ ಇದ್ದೀರಾ ಅವನು ಹೋಗೆ ಎಷ್ಟು ಹೊತ್ತಾಯ್ತು.

ಈಗ ಜಿಯೋ ಫೆನ್ಸ್ ಇಂದ ನೋಟಿಫಿಕೇಶನ್ ಬರ್ತಾ ಇದೆ ನಾಲ್ಕು ನಿಮಿಷ ಮುಂಚೆ ಅಂತ ಸೋಜಿo ಫೆನ್ಸ್ ಒಳಗೆ ಎಂಟರ್ ಆಗಿದ್ದಾನೆ ಅಂದ್ರೆ ಅವನ ಅಲ್ಲಿ ಕಾಲೇಜ್ ಹತ್ರ ಹೋಗ್ಬಿಟ್ಟು ಮತ್ತೆ ವಾಪಸ್ ಬರಬೇಕಾದ್ರೆ ಮತ್ತೆ ಎಂಟರ್ ಆಗಿದ್ದಾನೆ. ಆಮೇಲೆ ನಮ್ ಮನೆ ಮುಂದ ಇಲ್ಲಿ ಈ ಸ್ಟುಡಿಯೋ ಮುಂದೆನೆ ಅವನು ಅವನ ಮನೆಗೆ ಹೋಗಿದ್ದಾನೆ ಆಯ್ತಾ ಸೋ ಎಂಟರ್ ಆಗಿ ಮತ್ತ ಎಕ್ಸಿಟ್ ಆಗಿರೋದು ಮತ್ತೆ ಎಂಟರ್ ಆಗಿ ಎಕ್ಸಿಟ್ ಆಗಿರೋದು ಎರಡು ಸಲ ಬಂದಿದೆ ಸೋ ಬಟ್ ಲೇಟ್ ಆಗಿ ಬಂದಿದೆ ಏನು ಉಪಯೋಗ ಸೋ ಬನ್ನಿ ಹೋಗೋಣ ಈಗ ಸೋ ಈ ಜಿಪಿಎಸ್ ಲೊಕೇಶನ್ ಪ್ರಕಾರ ಇವರ ಮನೆ ಇರೋದು ಬಗಲಗುಂಟೆ ಲೇಕ್ ಹತ್ರ ಮಾರಮ್ಮ ಟೆಂಪಲ್ ಇದೆ ಅಲ್ವಾ ಸೋ ಅದರ ಸುತ್ತ ಮುತ್ತ ತೋರಿಸ್ತಾ ಇದೆ ಬನ್ನಿ ನೋಡೋಣ ಆಕ್ಚುಲಿ ಇದರದು ಜಿಪಿಎಸ್ ಟ್ರಾಕಿಂಗ್ ಎಕ್ಸಾಕ್ಟ್ ಇಲ್ಲ ನೋಡ್ತಾ ಇದೆ ರೋಡ್ ಮದ್ ಮಧ್ಯ ಇಲ್ಲ ನೋಡಿ ಮನೆ ಮೇಲ್ಗಡೆ ಎಲ್ಲ ಫುಲ್ ಅದು ಟ್ರ್ಾಕ್ ಅನ್ನ ತೋರಿಸ್ತಾ ಇದೆ ಸೋ ಎಕ್ಸಾಕ್ಟ್ ಇಲ್ಲ ಎಕ್ಸಾಕ್ಟ್ ರೋಡ್ ಮೇಲೆ ತೋರಿಸ್ತಾ ಇದೆ ಮನೆ ಮೇಲೆಎಲ್ಲ ತೋರಿಸ್ತಾ ಇದೆ ಅದು ವಿಶ್ವೇಶ್ವರಯ್ಯ ಬಡಾವಣೆ ಅಂತೆ ಇದೇ ರೂಟ್ಲ್ಲಿ ಹೋಗಿರೋದು.

ಎಕ್ಸಾಕ್ಟ್ ಆಗಿ ನಮಗೆ ನಾವೆಲ್ಲದೀವಿ ಅಂತ ತೋರಿಸಲ್ಲ ಆಯ್ತಾ ಸೋ ಆ ಲೊಕೇಶನ್ ಗೂಗಲ್ ಅಲ್ಲಿ ನೋಡ್ಕೊಂಡು ಹಿಂಸೆ ಒಂತರ ಅದು ಹ್ಯಾಸಲ್ ಸೋ ಇಲ್ಲೇ ನಾವು ಆ ಲೊಕೇಶನ್ದು ಡೈರೆಕ್ಷನ್ ಕೊಡೋತರ ಇದ್ದಿದ್ರೆ ಚೆನ್ನಾಗಿರುತ್ತೆ ಇತ್ತು ಬಟ್ ಆತರ ಏನು ಆಪ್ಷನ್ ಇಲ್ಲಿ ಇಲ್ಲ ಇದರ ಒಳಗಡೆನೇ ಡೈರೆಕ್ಷನ್ ತೋರಿಸಬೇಡ ಅಂದ್ರೆ ಎಲ್ಲೆಲ್ಲಿ ಹೋಗಿದೆ ಅಂತ ಇದ್ರ ಒಳಗಡೆ ನೋಡ್ಕೋಬೇಕು ನಾವು ಅನಿಸ್ತಂಗೆ ಅದು ಹಿಂಸೆ ಅನ್ಸುತ್ತೆ ಓ ಲೇಕ್ ಎಲ್ಲ ಇದೆ ಗುರು ಇಲ್ಲಿ ಪಾರ್ಕ್ ತರ ನೋಡಿ ಚೆನ್ನಾಗಿದೆ ಬೆಂಕಿ ಲೆಫ್ಟ್ ತಗೋ ಇಲ್ಲಿ ಲೆಫ್ಟ್ ತಗೋ ಇಲ್ಲಿ ಇಲ್ಲಿ ಲೆಫ್ಟ್ ತಗೋ ಇಲ್ಲೇ ಇದ ನಮ್ ಬೈಕ್ ಅಂಟ ನೋಡ ಇಲ್ಲಿ ಟೈಮ್ ಪಾಸ್ ಮಾಡ್ತಾವನೆ ಎಲ್ಲಪ್ಪ ನಮ್ದು ಬ್ಯಾಗ್ ಎಕೊ ಹೋಗಿದ್ದೆ ನೋಡಿ ಇವನೇ ನೋಡಿ ಕಳ್ಳ ಸಿಗ ಹಾಕೊಂಡ ಈಗ ಸೋ ನೋಡಿ ಕಳ್ಳ ಸಿಗ ಹಾಕೊಂಡ ಈಗ ನೋಡಿ ಹಿಂಗೆ ಬ್ಯಾಗ್ ಎತ್ಕೊಂಡು ಹೋಗ್ಬಿಟ್ಟು ಇಲ್ಲೇ ಪೊಲೀಸ್ ಇದ್ದಾರೆ ಪೊಲೀಸ್ಗೆ ಹಾಕೊಟ್ಟು ಬಿಡೋಣ ಕ್ರೇಜಿ ಗುರು ಎಕ್ಸಾಕ್ಟ್ ನೋಡಿ ಬೈಕ್ ನೋಡಿ ಕನ್ಫರ್ಮ್ ಆಯ್ತು ಸಿಗಬಾರದು ಅಂತ ಹೇಳಿ ಬೇರೆ ಲೊಕೇಶನ್ ಗೊತ್ತಿಲ್ದರೆ ಲೊಕೇಶನ್ಗೆ ಬಂದ್ರು ಸಕಾಗಿದೆ ನೋಡಿ ಆರಾಮಾಗಿ ಹುಡಕ ಕೋಬಹುದು ಲೊಕೇಶನ್ ಆಕ್ಚುಲಿ ಎಕ್ಸಾಕ್ಟ್ ಆಗಿ ತೋರಿಸ್ತು ಏನು ಇದಿಲ್ಲ ಅಪ್ಡೇಟ್ ಆಕ್ಚುಲಿ ಲೈವ್ ಆಗಿ ಆಗಲ್ಲ ನಾವು ರಿಫ್ರೆಶ್ ಮಾಡಿದಂಗೆ ಮಾಡಿದಂಗೆ ಮಾಡಿದಂಗೆ ಮೂವ್ ಆಗ್ತಿರುತ್ತೆ ಸೋ ಇಂಪ್ರೆಸಿವ್ ಓಕೆ ಫೈನಲಿ ನೋಡಿದ್ರಲ್ಲ ಹುಡುಕೊಂಡು ಬಂದ್ವು ಸಿಗಾಕೊಂಡ.

ಈ ಟ್ರಿಪ್ ನ್ನ ನೋಡಿದ್ರೆ ಅವನು ಏನು ಆ ಡಿವೈಸ್ ಎತ್ಕೊಂಡು ಬಂದಿದ್ದಾನೆ ಅದನ್ನ ನಮಗೆ ಲೊಕೇಶನ್ ಹಿಸ್ಟ್ರಿಯಲ್ಲಿ ತೋರಿಸುತ್ತೆ ಆಯ್ತಾ ಸೋ ಅದರ ಒಳಗಡೆ ಹೋದ್ರೆ ನಮಗೆ ಇವನು ಎಷ್ಟು ಡಿಸ್ಟೆನ್ಸ್ ನ್ನ ಕವರ್ ಮಾಡಿದ್ದಾನೆ ಎರಡು ಕಿಲೋಮೀಟರ್ ತೋರಿಸ್ತಾ ಇದೀನಿ ನಾನು ನಿಮಗೆ ಮತ್ತೆ ಆವರೇಜ್ ಸ್ಪೀಡ್ ಬೈಕ್ ಅನ್ನ ಎಷ್ಟು ಆವರೇಜ್ ಸ್ಪೀಡ್ ಲ್ಲಿ ಓಡಿಸಿದಾನೆ ಎಷ್ಟು ಕಿಲೋಮೀಟರ್ ಪರ್ ಅವರ್ 4 km ಪವರ್ ಅಂತ ತೋರಿಸ್ತಾ ಇದೆ 4 ಕಿಲೋಮೀಟರ್ ಪವರ್ ಐ ಡೋಂಟ್ ಥಿಂಕ್ ಅದು ಆಕ್ಯುರೇಟ್ ಇದೆ ಅಂತ ಅನ್ನಿಸ್ತಿಲ್ಲ ನನಗೆ ಸೋ ಮೋಸ್ಟ್ಲಿ ಜಾಸ್ತಿ ಇರುತ್ತೆ ಡ್ಯುರೇಷನ್ 32 ನಿಮಿಷ ಅಂತ ತೋರಿಸ್ತಾ ಇದೆ ಮೋಸ್ಟ್ಲಿ ಅವನು ಬಂದುಲ್ಲಿ ನಿಂತ್ಕೊಂಡಿರೋದನ್ನು ಕೂಡ ಆವರೇಜ್ ಸ್ಪೀಡ್ಗೆ ಅದು ಕ್ಯಾಲ್ಕುಲೇಟ್ ಮಾಡ್ತಾ ಇದೆ ಸೋ ಅದರಿಂದ ಇನ್ಫಾರ್ಮೇಷನ್ ಮಿಸ್ಟೇಕ್ ಇದೆ ಬಟ್ ಲೊಕೇಶನ್ ಮಾತ್ರ ಎಕ್ಸಾಕ್ಟ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments