Monday, September 29, 2025
HomeLatest NewsApple ಫೋಲ್ಡೆಬಲ್ ಫೋನ್ Confirm? | YouTube Premium Update | iPhone 17 ಆಗಿನ...

Apple ಫೋಲ್ಡೆಬಲ್ ಫೋನ್ Confirm? | YouTube Premium Update | iPhone 17 ಆಗಿನ ಪ್ರಭಾವ!

ನಮಗೆ YouTube ಇಂದ YouTube ಅವರು ಒಂದು ಹೊಸ ಪ್ಲಾನ್ ಮಾಡ್ತಾಿದ್ದಾರೆ YouTube ಅಲ್ಲಿ ನೋಡಿ ಫಸ್ಟ್ಗೆ ನಮಗೆ ಆಡ್ಸ್ ತುಂಬಾ ಕಮ್ಮಿ ಬರ್ತಾ ಇತ್ತು ಇವಾಗ ನೋಡಬಹುದು ವಿಪರೀತವಾಗಿ ಆಡ್ಸ್ ಬರುತ್ತೆ ಅಂತಾನೆ ಹೇಳಬಹುದು ಒಂದೊಂದು ನಿಮಿಷಕ್ಕೂ ಕೂಡ ನಿಮಗೆ ಆಡ್ಸ್ ಅನ್ನೋದು ಬರ್ತಾ ಇರುತ್ತೆ ಏನಕ್ಕೆ ಇವರು ಇಷ್ಟೊಂದು ಆಡ್ಸ್ ಪ್ಲೇ ಮಾಡ್ತಿದ್ದಾರೆ ಅಂದ್ರೆ YouTube ಮೇನ್ ಗೋಲ್ ಏನು ಅಂದ್ರೆ YouTube ಪ್ರೀಮಿಯಂ ಸಬ್ಸ್ಕ್ರಿಪ್ಷನ್ ತಗೋಬೇಕು. ಸೊ ಇವಾಗ ಏನು ಯಾರ್ಯಾರೆಲ್ಲ YouTube ನೋಡ್ತಿದ್ದಾರೋ ಅವರೆಲ್ಲರೂ ಕೂಡ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ತಗೊಂಡ್ರೆ ಅದರಿಂದ ನಮಗೆ ತುಂಬಾ ದುಡ್ಡು ಸಿಗುತ್ತೆ ಅಂತ ಹೇಳ್ಬಿಟ್ಟು ಈ ರೀತಿಯಾಗಿ ಮಾಡ್ತಿದ್ದಾರೆ. ಆದ್ರೂ ಕೂಡ ತುಂಬಾ ಜನ ಈ ಒಂದು ಸಬ್ಸ್ಕ್ರಿಪ್ಷನ್ ತಗೊಳೋದಿಲ್ಲ. ಈಗಲೂ ಕೂಡ ತುಂಬಾ ಜನ ಈ ಸಬ್ಸ್ಕ್ರಿಪ್ಷನ್ ಆದ್ರೆ ತಗೊಂಡಿದ್ದಾರೆ. ಇವಾಗ ಬಂದ್ಬಿಟ್ಟು ಹೊಸ ಹೊಸ ಪ್ಲಾನ್ಸ್ ಮೇಲೆ ಇವರು ವರ್ಕ್ ಮಾಡ್ತಿದ್ದಾರೆ. ಇವಾಗ ಅಟ್ ಪ್ರೆಸೆಂಟ್ ನಮಗೆ ಇಂಡಿವಿಜುವಲ್ ಪ್ಲಾನ್ ಇದೆ ಹಾಗೆ ಬಂದ್ಬಿಟ್ಟು ಸ್ಟೂಡೆಂಟ್ ಪ್ಲಾನ್ ಇದೆ. ಇವಾಗ ಇಂಡಿವಿಜುವಲ್ ಪ್ಲಾನ್ ಅಂತ ತಗೊಳಿ ಇವಾಗ ನಾನಅಷ್ಟೇ ಆ ಒಂದು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೂಸ್ ಮಾಡಬಹುದು. ಸ್ಟೂಡೆಂಟ್ ಪ್ಲಾನ್ ಅಲ್ಲಿ ನಿಮಗೆ ಒಂದು ಸ್ವಲ್ಪ ಡಿಸ್ಕೌಂಟೆಡ್ ಪ್ರೈಸ್ ಅಲ್ಲಿ ಸಿಗುತ್ತೆ. ಇವಾಗ ಬಂದ್ಬಿಟ್ಟು ನಿಮಗೆ ಫ್ಯಾಮಿಲಿ ಹಾಗೆ ಬಂದ್ಬಿಟ್ಟು ಟೂ ಪರ್ಸನ್ಸ್ ಮೇಲೆ ವರ್ಕ್ ಮಾಡ್ತಿದ್ದಾರೆ. ಇದರ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇಂಡಿವಿಜುವಲ್ ನಿಮಗೆ 150 ರೂ. ಆಗುತ್ತೆ. ಒಂದು ತಿಂಗಳಿಗೆ ನೀವು ಸಬ್ಸ್ಕ್ರಿಪ್ಷನ್ ತಗೋಬೇಕು ಅಂದ್ರೆ 150 ರೂ. ಆಗುತ್ತೆ. ಅದೇ ನೀವು ಫ್ಯಾಮಿಲಿ ತಗೊಂಡಿದ್ದೀರಾ ಅಂದ್ರೆ 300 ರೂ. ಆಗುತ್ತೆ. ಟೂ ಪರ್ಸನ್ಸ್ ಇಂದು ತಗೊಂಡಿದ್ದೀರಾ ಅಂದ್ರೆ 220 ರೂ. ಆಗುತ್ತೆ ಇದರಿಂದ ನಿಮಗೆ ಅಡ್ವಾಂಟೇಜ್ ಏನು ಅಂದ್ರೆ ನೀವು ಒಬ್ಬರೇ ಏನು ತಗೊಂತೀರಲ್ಲ 150 ರೂಪಾಯ ಕೊಟ್ಟು ಅದರ ಬದಲು ನೀವು ಫ್ರೆಂಡ್ಸ್ ಇಂದ ತಗೊಂಡಿದ್ದೀರಾ ಅಂದ್ರೆ ಟೂ ಮೆಂಬರ್ಸ್ ಇಂದು ತಗೊಂಡಿದ್ದೀರಾ ಅಂದ್ರೆ ಒಂದೇ ಅಕೌಂಟ್ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಇಬ್ಬರು ಯೂಸ್ ಮಾಡಬಹುದು ಅಂದ್ರೆ ಇಂಡಿವಿಜುವಲ್ ಆಗಿನು ಕೂಡ ನೀವು ಯೂಸ್ ಆದ್ರೆ ಮಾಡಬಹುದು ಈ ತರ ಒಂದು ಪ್ಲಾನ್ ಮೇಲೆ ವರ್ಕ್ ಮಾಡ್ತಿದ್ದಾರೆ ಇದನ್ನ ಯಾವಾಗಿಂದ ಇನಿಷಿಯೇಟ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಿಲ್ಲ ಇವಾಗ ಅಟ್ ಪ್ರೆಸೆಂಟ್ ವರ್ಕ್ ಮಾಡ್ತಿದ್ದಾರೆ ನನಗೆ ಅನಿಸಿದಂಗೆ ಇದು ಬಂತು ಅಂದ್ರೆ ತುಂಬಾ ಮಟ್ಟಿಗೆ ಕ್ಲಿಕ್ ಆಗುತ್ತೆ ಅಂತಾನೆ ಹೇಳಬಹುದು ನ್ಯೂಸ್ ನೋಡ್ಕೊಂಡ್ರೆ ನಮಗೆ appಪಲ್ ಇಂದ appಪಲ್ ಕಡೆಯಿಂದ ಒಂದು ಹೊಸ ಇಂಟರೆಸ್ಟಿಂಗ್ ನ್ಯೂಸ್ ಹೊರಾಗಿ ಬಂದಿದೆ ಅಂತ ಅಂತ ನ್ಯೂಸ್ ಏನಪ್ಪಾ ಅಂದ್ರೆ ಎಷ್ಟೋ ವರ್ಷದಿಂದ ಫೋಲ್ಡೇಬಲ್ ಫೋನ್ಸ್ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ನಾವು ಟೆಕ್ ನ್ಯೂಸ್ ಅಲ್ಲಿ ಮಾತಾಡ್ತಾ ಇದ್ವಿ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ 2026 ರಲ್ಲಿ 100 ಗೆ 100% ಫೋಲ್ಡೇಬಲ್ ಫೋನ್ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಇನ್ನ ಒಂದು ಇಂಟರೆಸ್ಟಿಂಗ್ ನ್ಯೂಸ್ ಏನು ಅಂದ್ರೆ ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಒಂದು ವರ್ಷದಲ್ಲಿ ಎರಡು ಇವೆಂಟ್ ಆದ್ರೆ ಇಡ್ತಾರೆ. ಒಂದು ಇವೆಂಟ್ ಅಲ್ಲಿ ಐಫೋನ್ಸ್ ನ ಲಾಂಚ್ ಮಾಡ್ತಾರೆ.

ಇನ್ನ ಒಂದು ಇವೆಂಟ್ ಅಲ್ಲಿ ಐಪ್ಯಾಡ್ಸ್ ಮ್ಯಾಕ್ಬುಕ್ ಐಮ್ಯಾಕ್ ಇದನ್ನೆಲ್ಲ ಲಾಂಚ್ ಮಾಡ್ತಾರೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಇನ್ಮೇಲಿಂದ ವರುಷದಲ್ಲಿ ಐಫೋನ್ಸ್ ಗೆ ಅಂತಾನೇ ಎರಡು ಇವೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ. ಒಂದು ಇವೆಂಟ್ ಅಲ್ಲಿ ನಮಗೆ ಪ್ರತಿ ವರ್ಷ ಅಕ್ಟೋಬರ್ ಅಲ್ಲಿ ನಡೆಯುತ್ತಲ್ಲ ಈ ಒಂದು ಇವೆಂಟ್ ಅಲ್ಲಿ ನಿಮಗೆ ಬೇಸ್ ಮಾಡೆಲ್ಸ್ ಲಾಂಚ್ ಆಗುತ್ತೆ. ಇವಾಗ ಫೋನ್ 17 ಸೀರೀಸ್ ತಗೊಳ್ಳಿ ಫೋನ್ 17, ಫೋನ್ 17 ಸ್ಲಿಮ್ ಹಾಗೆ ಬಂದ್ಬಿಟ್ಟು ಫೋನ್ 17 ಈ ಒಂದು ಮೊಬೈಲ್ಸ್ ಒಂದು ಇವೆಂಟ್ ಅಲ್ಲಿ ಲಾಂಚ್ ಆಗುತ್ತೆ. ಇನ್ನ ಒಂದು ಇವೆಂಟ್ ಅಲ್ಲಿ ನಿಮಗೆ ಪ್ರೊ ಮಾಡೆಲ್ಸ್ ಲಾಂಚ್ ಆಗುತ್ತೆ. ಪ್ರೋ ಮಾಡೆಲ್ಸ್ ಹಾಗೆ ಬಂದ್ಬಿಟ್ಟು ಫೋಲ್ಡಬಲ್ ಫೋನ್ಸ್ ಅದಕ್ಕೆ ಒಂದು ಇವೆಂಟ್ ಇರುತ್ತೆ ಇದಕ್ಕೆ ಒಂದು ಇವೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಈ ರೀತಿಯಾಗಿ ಆಯ್ತು ಅಂದ್ರೆ ಒಂದು ಸ್ವಲ್ಪ ಕಷ್ಟ ಅಂತಾನೆ ಹೇಳಬಹುದು. ಇವರು ಇನ್ನ ಒಂದು ಕೆಲಸ ಮಾಡಬಹುದು. ಇವಾಗ ಹೆಂಗೆ ಐಫೋನ್ಸ್ ಲಾಂಚ್ ಮಾಡ್ತಿದ್ದಾರೋ ಅದೇ ರೀತಿ ಎಲ್ಲಾ ಐಫೋನ್ಸ್ ಕೂಡ ಒಂದು ಇವೆಂಟ್ ಅಲ್ಲಿ ಲಾಂಚ್ ಮಾಡ್ಲಿ ಫೋಲ್ಡೇಬಲ್ ಫೋನ್ಸ್ ಗೆ ಅಂತಾನೆ ಇನ್ನ ಒಂದು ಇವೆಂಟ್ ಆದ್ರೆ ಹೇಳಬಹುದು. ಇವಾಗ Samsung ಅವರು ಮಾಡ್ತಾರಲ್ಲ ಆ ರೀತಿಯಾಗಿ ಮಾಡಿದ್ರೆ ಇನ್ನ ಬೆಟರ್ ಆಗಿರುತ್ತೆ ಅಂತಾನೆ ಹೇಳಬಹುದು. ಇಲ್ಲಿ ಮತ್ತೆ ಇವರು ಸ್ಪ್ಲಿಟ್ ಆದ್ರೆ ಮಾಡ್ತಿದ್ದಾರೆ. ಇನ್ನ ಇದು ಎಷ್ಟರ ಮಟ್ಟಿಗೆ ಕನ್ಫರ್ಮ್ ಅಂತ ಹೇಳ್ಬಿಟ್ಟು ಗೊತ್ತಿಲ್ಲ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಐಫೋನ್ ಸಿಗಂತಾನೆ ಇನ್ಮೇಲಿಂದ ಎರಡೆರಡು ಈವೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಸೋ ನೋಡೋಣಂತೆ ಏನಾಗುತ್ತೆ ಅಂತ.

Vodafone ಐಡಿಯಾ ಹಾಗೆ ಬಂದ್ಬಿಟ್ಟು ಏಟೆಲ್ ಇವರಿಬ್ಬರು ಕೂಡ ಮತ್ತೆ ಟ್ರಾಯ್ ಅವರ ಜೊತೆ ಮೀಟಿಂಗ್ ಆದ್ರೆ ಇಟ್ಟಿದ್ದಾರೆ ರೀಸೆಂಟ್ ಆಗಿ ಟ್ರಾಯ್ ಅವರ ಹತ್ರ ಮಾತಾಡೋದಕ್ಕೆ ಆದ್ರೆ ಹೋಗಿದ್ರು ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಈ ವರ್ಷ ಎಂಡಿಂಗ್ ಅಷ್ಟೊತ್ತಿಗೆ 10 ಟು 20%ಪ್ಲಾನ್ ಪ್ರೈಸಸ್ ಅನ್ನೋದು ಇನ್ಕ್ರೀಸ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ 100% ನಿಮಗೆಲ್ಲರಿಗೂ ಕೂಡ ಬೇಜಾರಾಗಿರುತ್ತೆ ಹಾಗೆ ಬಂದ್ಬಿಟ್ಟು ಶಾಕ್ ಆಗಿರುತ್ತೆ ನಾನೇ ಒಂದು ರೀತಿ ಶಾಕ್ ಆದೆ ಅಂತಾನೆ ಹೇಳಬಹುದು ಇವಾಗಲೇ ನಮಗೆ ಪ್ಲಾನ್ ಪ್ರೈಸಸ್ ಅನ್ನೋದು ವಿಪರೀತ ಇದೆ ಅತ್ತ್ರ 800 900 ರೂಪ ವರೆಗೂ ಇದೆ ಮೂರು ತಿಂಗಳ ಪ್ಲಾನ್ ಹಾಕಿಸ್ಕೊಬೇಕು ಅಂದ್ರೆ ಇವಾಗ ಮತ್ತೆ 10 20% ಇನ್ಕ್ರೀಸ್ ಆಗುತ್ತೆ ಅಂದ್ರೆ 1000 ರೂಪಾಯಿ ದಾಟ್ಬಿಡುತ್ತೆ ಮೂರು ತಿಂಗಳಿಗೆ ಒಂದು ಸಲ ಕರೆನ್ಸಿಗೆ ಅಂತಾನೆ 1000 ರೂಪಾಯಿ ಇಡಬೇಕು ಅಂದ್ರೆ ಅದು ತುಂಬಾ ಕಷ್ಟ ಅಂತಾನೆ ಹೇಳಬಹುದು ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಏನಕ್ಕೆ ಇವರು ಜಾಸ್ತಿ ಮಾಡ್ತಿದ್ದಾರೆ ಅಂದ್ರೆ ಅವರ ಹತ್ರ ಅಪೀಲ್ ಮಾಡಿರೋದು ಅಷ್ಟೇ ಟ್ರಾಯ್ ಅವರ ಹತ್ರ ಇವಾಗ ಅಟ್ ಪ್ರೆಸೆಂಟ್ ನಾವು ತುಂಬಾನೇ ಲಾಸ್ ಅಲ್ಲಿ ಇದ್ದೀವಿ ತುಂಬಾ ನಷ್ಟದಲ್ಲಿದ್ದೀವಿ ಇದೇ ರೀತಿ ನಾವು ರನ್ ಮಾಡಿದ್ರೆ 100% ನಾವು ಶಟ್ ಡೌನ್ ಮಾಡ್ಬೇಕಾಗುತ್ತೆ ಅದಕ್ಕೋಸ್ಕರ ನಾವು ಪ್ಲಾನ್ ಪ್ರೈಸಸ್ ನ ಜಾಸ್ತಿ ಮಾಡ್ತೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಾ ಇದ್ದಾರೆ ವಿಐ ಬಗ್ಗೆ ನಿಮಗೆ ಗೊತ್ತಿರೋದೆ ಪಾಪ ಅವರಂತೂ ತುಂಬಾ ಲಾಸ್ ಅಲ್ಲಿಇದ್ದಾರೆ.ಏಟೆಲ್ ಗಿಂತ ಲಾಸ್ ಅಲ್ಲಿ ಇದ್ದಾರೆ ಅಂತಾನೆ ಹೇಳಬಹುದು. ರೀಸೆಂಟ್ ಆಗಿ ನೋಡ್ಕೊಂಡ್ರೆ ಇಂಡಿಯನ್ ಗವರ್ನಮೆಂಟ್ ಗೆ ವಿಐ ಅಲ್ಲಿರೋ ಎಷ್ಟೋ ಶೇರ್ಸ್ ನ ಮಾರೋದ್ರು ಯಾಕೆಂದ್ರೆ ಸಾಲ ತೀರಿಸೋದಿಕ್ಕೆ ಆದ್ರೆ ಆಗ್ತಾ ಇಲ್ಲ. ಅದಕ್ಕೋಸ್ಕರ ಇವಾಗ ರಿಕ್ವೆಸ್ಟ್ ಆದ್ರೆ ಮಾಡ್ಕೊಂತಾ ಇದ್ದಾರೆ. 10 ಟು 20% ಜಾಸ್ತಿ ಆಗುತ್ತೆ ಅಂದ್ರೆ ನಿಜವಾಗ್ಲೂ ತುಂಬಾ ದುಡ್ಡು ಜಾಸ್ತಿ ಆಗುತ್ತೆ ಅಂತಾನೆ ಹೇಳಬಹುದು. ನಿಮಗೆಜio ದಲ್ಲಿ ಹಾಗೆ ಬಂದ್ಬಿಟ್ಟು BSಎnl ಅಲ್ಲಿ ಯಾವುದೇ ರೀತಿ ಪ್ರೈಸ್ ಅನ್ನೋದು ಜಾಸ್ತಿ ಆಗೋದಿಲ್ಲ. Vodಡಫone ಐಡಿಯಾ ಹಾಗೆ ಬಂದ್ಬಿಟ್ಟುಏಟೆಲ್ ಅವರು ಮಾತ್ರ ಈ ವರ್ಷ ಮುಗಿಯೋ ಅಷ್ಟರಲ್ಲಿ ಮಿನಿಮಮ್ 20% ಪ್ಲಾನ್ ಪ್ರೈಸಸ್ ಅನ್ನೋದು ಜಾಸ್ತಿ ಮಾಡ್ತೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಸೋ ನೋಡೋನಂತೆ ಏನಾಗುತ್ತೆ ಅಂತ ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ Samsung ಇಂದ Samsung ಕಂಪನಿಯವರು ನೆಕ್ಸ್ಟ್ ನಮಗೆ Samsung Galaxy ZF 7 ಹಾಗೆ ಬಂದ್ಬಿಟ್ಟು Z Flip 7 ಈ ಒಂದು ಫೋಲ್ಡೆಬಲ್ ಫೋನ್ಸ್ ನ ಲಾಂಚ್ಮಾ ಡ್ತಾರೆ.

ಆಗಸ್ಟ್ ತಿಂಗಳಲ್ಲಿ ನಿಮಗೆ ಈ ಒಂದು ಫೋಲ್ಡೇಬಲ್ ಫೋನ್ಸ್ ಲಾಂಚ್ ಆಗುತ್ತೆ. ಇವಾಗ ಈ ಫೋಲ್ಡೇಬಲ್ ಫೋನ್ಸ್ ಲಾಂಚ್ ಆಗೋದಕ್ಕಿಂತ ಮುಂಚೆನೇ ಬ್ಯಾಟರಿ ಕೆಪ್ಯಾಸಿಟಿ ಹೊರಗೆ ಬಂದಿದೆ. ಇವಾಗ ಫೋಲ್ಡ್ ಮೊಬೈಲ್ ಬಗ್ಗೆ ಮಾತಾಡೋದಾದ್ರೆ ನೀವು ಈ ರೀತಿಯಾಗಿ ಫೋಲ್ಡ್ ಅನ್ಫೋಲ್ಡ್ ಮಾಡ್ತೀರಲ್ಲ ಈ ಸೈಡ್ ಅರ್ಧ ಬ್ಯಾಟರಿ ಇರುತ್ತೆ ಈ ಸೈಡ್ ಅರ್ಧ ಬ್ಯಾಟರಿ ಇರುತ್ತೆ. ಒಂದು ಸೈಡ್ ನೋಡ್ಕೊಂಡ್ರೆ ನಿಮಗೆ 2126 m ಇರುತ್ತೆ. ಇನ್ನ ಒಂದು ಸೈಡ್ 2146 m ಇರುತ್ತೆ. ಎರಡು ಕೂಡ ನೀವು ಕಂಬೈನ್ ಮಾಡಿದ್ರೆ ಹತ್ತತ್ರ 4ರವರೆಗೂ ಆಗುತ್ತೆ. 4272 mh ಬ್ಯಾಟರಿ ಆದ್ರೆ ಇರುತ್ತೆ. ಅದೇ ನೀವು ಲಾಸ್ಟ್ ಇಯರ್ zಫೋಲ್ಡ್ 6 ಗೆ ಕಂಪೇರ್ ಮಾಡಿದ್ರೆ 4400 ಇತ್ತು. ಇವಾಗ ಇನ್ನ ಒಂದು ಸ್ವಲ್ಪ ರೆಡ್ಯೂಸ್ ಮಾಡಿದ್ದಾರೆ ಅಂತಾನೆ ಹೇಳಬಹುದು. ಅಂದ್ರೆ ನಿಮಗೆ ಬ್ಯಾಟರಿ ಕೆಪ್ಯಾಸಿಟಿ ವೈಸ್ ನೋಡ್ಕೊಂಡ್ರೆ ಒಂದು ಸ್ವಲ್ಪ ಕಮ್ಮಿ ಮಾಡಿದ್ದಾರೆ. ಇನ್ನ ಫ್ಲಿಪ್ ಮೊಬೈಲ್ ವಿಷಯಕ್ಕೆ ಬಂದ್ರೆ ಇಲ್ಲಿನೂ ಕೂಡ ನಿಮಗೆ ಎರಡು ಬ್ಯಾಟರೀಸ್ ಆದ್ರೆ ಇರುತ್ತೆ. ಒಂದು ಸೈಡ್ ಎರಡು ಸೈಡ್ ಕೂಡ ಸೇರಿಸಿಕೊಂಡ್ರೆ ನಿಮಗೆ 4000 mh ಆದ್ರೆ ಇರುತ್ತೆ. ಅದೇ ನೀವು ಲಾಸ್ಟ್ ಇಯರ್ ನೋಡ್ಕೊಂಡ್ರೆ 4000 ಇತ್ತು. ಈ ಸಲ ಇನ್ನ ಒಂದು 200 mh ಜಾಸ್ತಿ ಮಾಡಿದ್ದಾರೆ. ಫ್ಲಿಪ್ ಮೊಬೈಲ್ ಅಲ್ಲಿ ಬ್ಯಾಟರಿ ವೈಸ್ ನೀವು ಇಂಪ್ರೂವ್ಮೆಂಟ್ಸ್ ನೋಡಬಹುದು. ಫೋಲ್ಡ್ ಅಲ್ಲಿ ನಿಮಗೆ ಇಂಪ್ರೂವ್ಮೆಂಟ್ಸ್ ಆದ್ರೆ ಇರೋದಿಲ್ಲ. ಈ ರೀತಿಯಾಗಿ ಮಿನಿಮಲ್ ಚೇಂಜಸ್ ಇರುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. Samsung ಫೋಲ್ಡಬಲ್ ಫೋನ್ಸ್ ಆರ್ ದ ದಿ ಬೆಸ್ಟ್ ನಿಮಗೆ ದಿ ಬೆಸ್ಟ್ ಇರುತ್ತೆ. ಸಾಫ್ಟ್ವೇರ್ ಅಲ್ಲಿ ಆಗ್ಲಿ, ಡಿಸೈನ್ ಅಲ್ಲಿ ಆಗ್ಲಿ ಎಲ್ಲಾದರಲ್ಲೂ ಕೂಡ ನಿಮಗೆ ದಿ ಬೆಸ್ಟ್ ಇರುತ್ತೆ. ಆಗಸ್ಟ್ ತಿಂಗಳಲ್ಲಿ ಲಾಂಚ್ ಆಗುತ್ತೆ. ಅವಾಗ ನಮಗೆ ಇನ್ನಷ್ಟು ಇನ್ಫಾರ್ಮೇಷನ್ ಸಿಗುತ್ತೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ Mahindra ಇಂದ Mahindra ಕಾರ್ಸ್ ಬಗ್ಗೆ ನಾನು ಸಪರೇಟ್ ಆಗಿ ಹೇಳ್ಬೇಕಾಗಿಲ್ಲ. ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಇವಾಗ ಅಟ್ ಪ್ರೆಸೆಂಟ್ ನಮ್ಮ ಇಂಡಿಯಾದಲ್ಲಿ Tata ಕಾರ್ಸ್ ಗೆ ಎಷ್ಟು ಡಿಮ್ಯಾಂಡ್ ಇದೆಯೋ Mahindra ಕಾರ್ಸ್ ಗೂ ಕೂಡ ಅಷ್ಟೇ ಡಿಮ್ಯಾಂಡ್ ಇದೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು Mahindra ಕಂಪನಿ ಯವರು ಕೂಡ ಬುಲೆಟ್ ಪ್ರೂಫ್ ಕಾರ್ಸ್ ನ ತಯಾರು ಮಾಡ್ತಾರೆ ಅಂತ ಹೇಳಿ. Toyota ಕಂಪನಿಯವರು ಮಾಡ್ತಾರೆ ಅಂತ ಹೇಳ್ಬಿಟ್ಟು ತುಂಬಾ ಜನರಿಗೆ ಐಡಿಯಾ ಇರುತ್ತೆ. ಆದ್ರೆ Mahindra ಕಂಪನಿ ಯವರು ಕೂಡ ಮಾಡ್ತಾರೆ. Mahindra ಕಂಪನಿಯವರು ಕಾರ್ಸ್ ನ ತಯಾರು ಮಾಡೋದಿಲ್ಲ. ಒಂದು ಕಾರ್ ನ ಪ್ರೊಟೆಕ್ಟ್ ಮಾಡ್ತಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಕಾರ್ ನೋಡೋದಕ್ಕೆ ಕಂಪ್ಲೀಟ್ಲಿಟyota ಆದ್ರೆ ಈ ಒಂದು ಕಾರ್ನ ಪ್ರೊಟೆಕ್ಟ್ ಮಾಡಿರೋದು Mahindra ಕಂಪನಿ ಈ ಕಾರ್ ಮೇಲೆ ಹತ್ತತ್ರ 400ಕ್ಕೂ ಹೆಚ್ಚು ಬುಲೆಟ್ಸ್ ನ ಫೈರ್ ಮಾಡಿದ್ದಾರೆ ಹಾಗೆ ಬಂದ್ಬಿಟ್ಟು ಈ ಕಾರಿಗೆ ಏನು ಕೂಡ ಆಗಿಲ್ಲ ಆ ಡಾಟ್ಸ್ ನೋಡಬಹುದು ಆ ಡಾಟ್ಸ್ ಎಲ್ಲ ಕಂಪ್ಲೀಟ್ ಆಗಿ ಬುಲೆಟ್ಸ್ ಅಂತಾನೆ ಹೇಳಬಹುದು ಕಂಟಿನ್ಯೂಸ್ ಆಗಿ ಫೈರ್ ಮಾಡಿದ್ರು ಕೂಡ ಒಳಗಿರೋರಿಗೆ ಏನು ಕೂಡ ಆಗೋದಿಲ್ಲ ಆ ಲೆವೆಲ್ ಆಫ್ ಪ್ರೊಟೆಕ್ಷನ್ ಕೊಡ್ತೀವಿ ಅಂತ ಹೇಳ್ಬಿಟ್ಟು mಹಿಂ್ರ ಕಂಪನಿಯವರು ಹೇಳ್ತಿದ್ದಾರೆಮಹಂ್ರ ಕಂಪನಿಯ ಯವರು ಕೂಡ ಒಂದು ಸಬ್ ಬ್ರಾಂಡ್ ಅಲ್ಲಿ ಒಂದು ಬುಲೆಟ್ ಪ್ರೂಫ್ ಕಾರ್ ತಂದ್ರು ಅಂದ್ರೆ ಇನ್ನ ಚೆನ್ನಾಗಿರುತ್ತೆ ಆದ್ರೆ ಅವರು ಕಾರ್ಸ್ ತರೋದಿಲ್ಲ ಒಂದು ಕಾರ್ನ ನಾವು ಪ್ರೊಟೆಕ್ಟ್ ಮಾಡ್ತೀವಿ ಅಂತ ಹೇಳ್ಬಿಟ್ಟು ಹೇಳ್ತಾರೆ. ಈ ನ್ಯೂಸ್ ಇವಾಗ ತುಂಬಾ ವೈರಲ್ ಆಗಿದೆ ಅಂತಾನೇ ಹೇಳಬಹುದು.

Mercedes Benz ಅವರು ಆಫಿಷಿಯಲ್ ಆಗಿ ಒಂದು ಈ ಬೈಕ್ ನ ಲಾಂಚ್ ಮಾಡಿದ್ದಾರೆ Bಂz F1 ಅಂತ ಹೇಳಿ ಇದರ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇದೊಂದು ರೀತಿ ನಿಮಗೆ ಸೈಕಲ್ ತರನೇ ಇರುತ್ತೆ ಆದ್ರೆ ಈ ಬೈಕ್ ಅಂತಾನೆ ಹೇಳಬಹುದು. ಇದನ್ನ ನೀವು ಒಂದು ಸಲ ಕಂಪ್ಲೀಟ್ ಆಗಿ ಚಾರ್ಜ್ ಮಾಡಿದ್ದೀರಾ ಅಂದ್ರೆ 112 km ನಿಮಗೆ ಮೈಲೇಜ್ ಕೊಡುತ್ತೆ. ಇನ್ನ ಟಾಪ್ ಸ್ಪೀಡ್ ವಿಷಯಕ್ಕೆ ಬಂದ್ರೆ 45 km ಪವರ್ ಆದ್ರೆ ಇರುತ್ತೆ. ಅತ್ತ್ರ 85 ನ್ಯೂಟನ್ ಮೀಟರ್ ಟಾರ್ಕ್ ನ ಇದು ರೆಪ್ರೊಡ್ಯೂಸ್ ಮಾಡುತ್ತೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಒಂದು ಸೈಕಲ್ ಅಂತಾನೆ ಹೇಳಬಹುದು. ಇದು ನಿಮಗೆ ಎಲೆಕ್ಟ್ರಿಕ್ ಕೆಪೆಬಿಲಿಟಿ ಆದ್ರೆ ಇರುತ್ತೆ. ಇನ್ನ ಪ್ರೈಸ್ ವಿಷಯಕ್ಕೆ ಬಂದ್ರೆ 3. ಲಕ್ಷ ಇಟ್ಟಿದ್ದಾರೆ. ಈ ಒಂದು ಈ ಬೈಕ್ ನ ನೀವು ತಗೋಬೇಕು ಅಂದ್ರೆ 3.2ರ ಲಕ್ಷ ಆಗುತ್ತೆ. ಅದರ ಜೊತೆಗೆ ಒಂದು ಸ್ಮಾರ್ಟ್ ಹೆಲ್ಮೆಟ್ನು ಕೂಡ ಲಾಂಚ್ ಮಾಡಿದ್ದಾರೆ. ಇದು ಹತ್ತತ್ರ 35,000ಕ್ಕೆ ಸೇಲ್ ಮಾಡ್ತಿದ್ದಾರೆ. ಇದರಲ್ಲಿ ನಿಮಗೆ ಬ್ಲೂಟೂತ್ ಕನೆಕ್ಟಿವಿಟಿ ಇರುತ್ತೆ. ಹಾಗೆ ಬಂದ್ಬಿಟ್ಟು ಆ ಒಂದು ಈ ಬೈಕ್ ಇಂದ ನೀವೇನಾದ್ರು ಅಕಸ್ಮಾತಾಗಿ ಕೆಳಗೆ ಬಿದ್ದಿದ್ದೀರಾ ಅಂದ್ರೆಎಓಎಸ್ ಸಪೋರ್ಟ್ ಇರುತ್ತೆ. ನೀವು ಕೆಳಗೆ ಬಿದ್ದ ತಕ್ಷಣ ನಿಮ್ಮ ಲೊಕೇಶನ್ ಹಾಸ್ಪಿಟಲ್ಗೆ ಆದ್ರೆ ಹೋಗುತ್ತೆ. ಈ ತರ ಕೆಲವೊಂದು ಫೀಚರ್ಸ್ ನು ಕೂಡ ಈ ಒಂದು ಹೆಲ್ಮೆಟ್ ಅಲ್ಲಿ ಆಡ್ ಮಾಡಿದೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಾ ಇದ್ದಾರೆ. ಓವರ್ಆಲ್ ಆಗಿ ಈ ಒಂದು ಬೈಕ್ ಹಾಗೆ ಬಂದ್ಬಿಟ್ಟು ಹೆಲ್ಮೆಟ್ ನ ನೀವು ಪರ್ಚೇಸ್ ಮಾಡಬೇಕು ಅಂದ್ರೆ ಮಿನಿಮಮ್ 4 ಲಕ್ಷ ಆಗುತ್ತೆ. 4 ಲಕ್ಷಕ್ಕೆ ನಮಗೆ ಒಂದು ಒಳ್ಳೆ ಸೂಪರ್ ಬೈಕ್ೆ ಬಂದ್ಬಿಡುತ್ತೆ. ಇವರು 4 ಲಕ್ಷಕ್ಕೆ ಬೆಂಜ ಕಡೆಯಿಂದ ನಿಮಗೊಂದು ಈ ಬೈಕ್ ಆದ್ರೆ ಸಿಗುತ್ತೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ರೀಸೆಂಟ್ ಆಗಿ ನಮ್ಮ ಕರ್ನಾಟಕದಲ್ಲಿ ಒಂದು ಇನ್ಸಿಡೆಂಟ್ ನಡೆದಿದೆ. ಈ ಇನ್ಸಿಡೆಂಟ್ ಕೇಳಿದ್ದಾದಮೇಲೆ ನಿಜವಾಗ್ಲೂ ನನಗೆ ತುಂಬಾ ಖುಷಿ ಆಯ್ತು ಅಂತಾನೆ ಹೇಳಬಹುದು. ರೀಸನ್ ಏನು ಅಂತ ಹೇಳ್ತೀನಿ. ರೀಸೆಂಟ್ ಆಗಿ 10ತ್ ರಿಸಲ್ಟ್ ಬಂತು ಎಲ್ಲರಿಗೂ ಕೂಡ ಗೊತ್ತಿರೋದೆ ತುಂಬಾ ಜನರಿಗೆ ಭಯ ಇರುತ್ತೆ ರಿಸಲ್ಟ್ ಬರ್ತಿದೆ ಅಂದಾಗ ಅದರಲ್ಲಿ ಒಬ್ಬ ಹುಡುಗ ಫೇಲ್ ಆಗಿದ್ದಾನೆ 625 ಕ್ಕೆ ಅವನು 200 ಆದ್ರೆ ತೆಗೆದಿದ್ದಾನೆ ಅಂದ್ರೆ ಎಲ್ಲಾ ಸಬ್ಜೆಕ್ಟ್ಸ್ ಕೂಡ ಆಲ್ಮೋಸ್ಟ್ ಫೇಲ್ ಆಗಿದ್ದಾನೆ ಅಂತಾನೆ ಹೇಳಬಹುದು ಅವರ ಫ್ರೆಂಡ್ಸ್ ಎಲ್ಲಾ ಕಾಲ್ ಮಾಡ್ಬಿಟ್ಟು ಏನೋ ಫೇಲ್ ಆಗಿದೀಯಾ ಫೇಲ್ ಆಗಿದೆಯಾ ಅಂತ ಹೇಳ್ಬಿಟ್ಟು ಅಂತಿದ್ರಂತೆ ಇವನು ಬೆಳಿಗ್ಗೆಯಿಂದ ಮನೇಲಿ ಹತ್ಕೊಂಡು ಕುಂತಿದ್ದಾನೆ ಅದನ್ನ ನೋಡಕಾಗದೆ ಅವರ ಅಪ್ಪ ಅಮ್ಮ ಸಂಜೆ ಕೇಕ್ ತಗೊಂಡು ಬಂದ್ಬಿಟ್ಟು ಸೆಲೆಬ್ರೇಷನ್ ಆದ್ರೆ ಮಾಡಿದ್ದಾರೆ ಕೇಕ್ ಕಟ್ ಮಾಡ್ಸಿದ್ದಾರೆ ಏನು ಹೆದುರಕೋಬೇಡ ಇನ್ನ ಒಂದು ಸಲ ಬರಿ ಪಾಸ್ ಆಗು ಅಂತ ಹೇಳ್ಬಿಟ್ಟು ಹೇಳಿದ್ದಾರೆ ಏನಕ್ಕೆ ನನಗೆ ಖುಷಿ ಆಯ್ತು ಅಂದ್ರೆ ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ತುಂಬಾ ಜನ ಪೇರೆಂಟ್ಸ್ ಎದುರಿಸ್ತಾ ಇರ್ತಾರೆ ಮಕ್ಕಳನ್ನ ತುಂಬಾ ಭಯ ಇಟ್ಟಿರ್ತಾರೆ ಅವರಿಗೆ ಫೇಲ್ ಆಗಬಾರದು ಮಿನಿಮಮ್ 80% ಮೇಲೆ ಬರಬೇಕು 80% ಹತ್ತತ್ರ 79% ಬಂದ್ರು ಕೂಡ ಅವರಿಗೆ ಬಯೋದು ಒಡೆಯೋದು ಸೋ ಒಂದು ದಿನ ಪೂರ್ತಿ ಅವರಿಗೆ ಒಂದು ರೀತಿ ನರಕ ಇದ್ದಂಗೆ ಇರುತ್ತೆ ಅಂತಾನೆ ಹೇಳಬಹುದು ತುಂಬಾ ಕಡೆ ನಾನು ನೋಡಿದೀನಿ ಅಂದ್ರೆ ಅವರಿಗೆ ಏನು ಮೇನ್ ಪರ್ಸೆಂಟೇಜ್ ಬೇಕು ಮಕ್ಕಳು ಹೆಂಗಾದ್ರೂ ಇರಲಿ ಅವರಿಗೆ ಪರ್ಸೆಂಟೇಜ್ ಮೇನ್ ಅಂತಾನೆ ಹೇಳಬಹುದು ಆದ್ರೆ ಈ ಮನೆಯಲ್ಲಿ ನೋಡಿದ್ರೆ ಏನು ಅಳಬೇಡಪ್ಪ ನೆಕ್ಸ್ಟ್ ಟೈಮ್ ಆರಾಮಾಗಿ ಬರೆದು ಪಾಸ್ ಆಗು ಅಂತ ಹೇಳ್ಬಿಟ್ಟು ಮೋಟಿವೇಷನ್ ಆದ್ರೆ ಕೊಟ್ಟಿದ್ದಾರೆ ಮೈನ್ ಆಗಿ ಪೇರೆಂಟ್ಸ್ ಮಕ್ಕಳಿಗೆ ಧೈರ್ಯ ಕೊಡಬೇಕು ಮನೆಯಲ್ಲಿರೋವರೇ ಧೈರ್ಯ ಕೊಡ್ಲಿಲ್ಲ ಅಂದ್ರೆ ಪಾಪ ಅವರು ಎಲ್ಲಿ ಹೋಗ್ಬಿಟ್ಟು ಧೈರ್ಯ ತಗೊಂತಾರೆ ಈ ಟೈಮ್ ಅಲ್ಲೇ ತುಂಬಾ ಜನ ಸೂಸೈಡ್ ಮಾಡ್ಕೊಂಡು ಸತ್ತು ಹೋಗ್ತಿರ್ತಾರೆ ತುಂಬಾ ಜನ ಪೇರೆಂಟ್ಸ್ ಗೆ ಹೆಂಗೆ ಅಂದ್ರೆ ಅವರ ಹತ್ರ ಏನು ಹೇಳೋಣ ಇವರಿಗೆ ಏನು ಹೇಳೋಣ ಅಂತ ಹೇಳ್ಬಿಟ್ಟು ಯೋಚನೆ ಮಾಡ್ತಾ ಇರ್ತಾರೆ ಅದು ನಿಜ ನಾನ ಇಲ್ಲ ಅಂತ ಹೇಳ್ತಾ ಇಲ್ಲ ಆದ್ರೆ ಮೈನ್ ಆಗಿ ನಮ್ಮ ಮಕ್ಕಳಿಗೆ ನಾವೇ ಧೈರ್ಯ ಕೊಡಬೇಕಲ್ಲ ಅದಕ್ಕೋಸ್ಕರ ಇವರ ಪೇರೆಂಟ್ಸ್ ಕೂಡ ಏನು ಎದುರಕೋಬೇಡ ನೆಕ್ಸ್ಟ್ ಟೈಮ್ ಆರಾಮಾಗಿ ಪಾಸ್ ಆಗು ಅಂತ ಹೇಳ್ಬಿಟ್ಟು ಇವನಿಗೆ ಕೇಕ್ ಆದ್ರೆ ತಂದಿದ್ದಾರೆ ಈ ನ್ಯೂಸ್ ಕೇಳಿದ್ದಾದ್ಮೇಲೆ ನಿಜವಾಗ್ಲೂ ನನಗೆ ತುಂಬಾ ಖುಷಿ ಆಯ್ತು ಅಂತಾನೆ ಹೇಳಬಹುದು ಎಲ್ಲಾ ಪೇರೆಂಟ್ಸ್ ಕೂಡ ಇದೇ ರೀತಿ ಒಂದು ಸ್ವಲ್ಪ ಸಪೋರ್ಟ್ ಮಾಡಿದ್ರು ಕೂಡ 100% ಮಕ್ಕಳು ಹತ್ತಾರೆ ನಾಳೆ ದಿವಸ ಅವನು ಆರಾಮಾಗಿ ಸ್ಕೋರ್ ಕೂಡ ಮಾಡ್ತಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments