Sunday, February 8, 2026
HomeTech Tips and TricksTata Punch ಕ್ರ್ಯಾಶ್ ಟೆಸ್ಟ್, AMB ಕಪಾಳಿ Dolby Vision ಥಿಯೇಟರ್, Lava Blaze Duo...

Tata Punch ಕ್ರ್ಯಾಶ್ ಟೆಸ್ಟ್, AMB ಕಪಾಳಿ Dolby Vision ಥಿಯೇಟರ್, Lava Blaze Duo 3 ಲಾಂಚ್, Apple Creator

ನಮ್ಮ ಆರ್ಸಿಬಿ ನವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಐ ಕ್ಯಾಮೆರಾನ ಇನ್ಸ್ಟಾಲ್ ಮಾಡಿಸ್ತಾ ಇದ್ದಾರೆ ಸುಮಾರು 300 ರಿಂದ 350 ಎಐ ಕ್ಯಾಮೆರಾಗಳನ್ನ ಸುಮಾರು 4ವರೆ ಕೋಟಿ ದುಡ್ಡನ್ನ ಖರ್ಚು ಮಾಡಿ ಸ್ವಂತ ಆರ್ಸಿಬಿ ದುಡ್ಡಲ್ಲೇ ಮಾಡಿಸ್ತಾ ಇದ್ದಾರೆ ಮೊನ್ನೆ ಅವರದು ಸ್ಟ್ಯಾಂಪ್ಯಾಡ್ ಕಾಲು ತುಳಿತಾ ಇತ್ತಲ್ವಾ ಅದಾದ್ಮೇಲೆ ಸೋ ಅದಕ್ಕೆ ಕಾಂಪನ್ಸೇಟ್ ಮಾಡೋದಕ್ಕೆ ಸೋ ವಿ ಕೇರ್ ಅಂದ್ಬಿಟ್ಟು ಅವರು ಎಐ ಕ್ಯಾಮೆರಾಗಳಆಗಿರುತ್ತೆ ಸೋ ಕ್ರೌಡ್ ಮ್ಯಾನೇಜ್ಮೆಂಟ್ಗೆ ಈ ಕ್ಯಾಮೆರಾಗಳು ಯೂಸ್ ಆಗುತ್ತಂತೆ ಒಳ್ಳೆದು ಮಾಡಿಸಲಿ ಹಂಗಂತ ಅಷ್ಟೊಂದು ಜನದ್ದು ಪ್ರಾಣ ಹೋಯ್ತು ಅಂದ ತಕ್ಷಣ ಅವರು ಮಾಡಬೇಕು ಅಂತ ಅಲ್ಲ ಆಯ್ತಾ ಹಂಗಂತ ಅಷ್ಟು ಜನದ್ದು ಪ್ರಾಣಕ್ಕೆ ಈ ನಾಲಕುವರ ಕೋಟಿ ಸಮ ಅಂತನು ಅಲ್ಲ ಆಯ್ತಾ ಸೋ ಅವರ ಪರವಾಗಿ ಏನು ಎಕ್ಸ್ಟ್ರಾ ಮಾಡೋದಕ್ಕೆ ಆಗುತ್ತೆ ಅದನ್ನ ಮಾಡ್ತಾ ಇದ್ದಾರೆ ಮಾಡ್ಲಿ ಆಯ್ತಾ.

Apple ನವರು ಅವರದು ಕ್ರಿಯೇಟರ್ ಸ್ಟುಡಿಯೋ ಪ್ಲಾನ್ ಅನ್ನ ಲಾಂಚ್ ಮಾಡಿದ್ದಾರೆ. ಕೇವಲ 3999 ರೂ.ಯಿಂದ ಈ ಪ್ಲಾನ್ ಶುರುವಾಗ್ತಾ ಇದೆ. ತುಂಬಾ ಅಫೋರ್ಡಬಲ್ ಅಂತ ನನಗೆ ಪರ್ಸನಲ್ಲಿ ಅನಿಸ್ತಾ ಇದೆ. ನೀವೇನಾದ್ರು ಸ್ಟೂಡೆಂಟ್ ಆಗಿದ್ರೆ ಬರಿ 2000 ರೂಪಯ ಪ್ರತಿ ವರ್ಷಕ್ಕೆ ನಾರ್ಮಲ್ ಯೂಸರ್ ಗೆನೆ 4000 ರೂಪಾ ನನಗೆ ಅನಿಸದಂಗೆ ಕಡಿಮೆನೆ ಏನಕ್ಕೆ ಅಂದ್ರೆ ನಾವೆಲ್ಲರೂ ಕೂಡ ಪ್ರೀಮಿಯರ್ ಪ್ರೋ ಕ್ರಿಯೇಟರ್ ಸ್ಟುಡಿಯೋನ ಯೂಸ್ ಮಾಡ್ತೀವಿ ಈ ಪ್ರೀಮಿಯರ್ ಪ್ರೋ ದು ನಾರ್ಮಲ್ ಯೂಸರ್ ಗೆನೆ 15ರಿಂದ 20000 ರೂ. ಆಗುತ್ತೆ ಆಯ್ತ ಪ್ರತಿ ವರ್ಷಕ್ಕೆ 15 ರಿಂದ 20000 ರೂಪಾ ಅದಕ್ಕೆ ಕಂಪೇರ್ ಮಾಡ್ಕೊಂಡ್ರೆ ಈ ಒಂದು Apple ಕ್ರಿಯೇಟರ್ ಸ್ಟುಡಿಯೋದು 4000 ರೂಪಾಯಿ ಕಡಿಮೆನೆ ಸ್ಟೂಡೆಂಟ್ಸ್ ಗಳಿಗೆ ಬರ 2000 ರೂಪಾ ಅಂದ್ರೆ ಅನ್ಬಿಲಿವಬಲ್ ಆಯ್ತಾ ಈ ಒಂದು ಕ್ರಿಯೇಟರ್ ಸ್ಟುಡಿಯೋ ಒಳಗಡೆ ನಿಮಗೆ ಫೈನಲ್ ಕಟ್ ಪ್ರೋ ಆಗಿರಬಹುದು ಲಾಜಿಕ್ ಪ್ರೋ ಆಗಿರಬಹುದು ಮೋಷನ್ ಕಂಪ್ರೆಸರ್ ಈ ರೀತಿ ಎಲ್ಲಾ ಅವಶ್ಯಕತೆ ಇರುವಂತ ಅಪ್ಲಿಕೇಶನ್ಗಳು ಕ್ರಿಯೇಟರ್ಗೆ ಸಿಕ್ಬಿಡುತ್ತೆ ಸೋ ವ್ಯಾಲ್ಯೂ ನನಗೆ ಅನಿಸದಂಗೆ ಓಕೆ ಬಟ್ ಒಂದೇನಪ್ಪಾ ಅಂದ್ರೆ ಇದನ್ನ ನೀವು ಯೂಸ್ ಮಾಡಬೇಕು ಅಂದ್ರೆ ನಿಮ್ಮ ಹತ್ರ Apple ಡಿವೈಸ್ ಇರ್ಬೇಕಾಗುತ್ತೆ Apple ಂದು ಟ್ಯಾಬ್ಲೆಟ್ ಅಥವಾ Apple ಇಂದು ಮ್ಯಾಕ್ಬುಕ್ ಅಥವಾ ಅವರ ಪಿಸಿ ಇರಬೇಕಾಗುತ್ತೆ ಅದೊಂದು ಡ್ರಾ ಬ್ಯಾಕ್ ನಾರ್ಮಲ್ ವಿಂಡೋಸ್ ನಲ್ಲಿ ಅದನ್ನ ಯೂಸ್ ಮಾಡೋದಕ್ಕೆ ಆಗೋದಿಲ್ಲ.

ನಥಿಂಗ್ ಅವರು ನಮ್ಮ ಭಾರತಕ್ಕೆ ಒಂದು ಹೊಸ ಅಫಿಷಿಯಲ್ ಸ್ಟೋರ್ ಅನ್ನ ತಗೊಂಡು ಬರ್ತಾ ಇದ್ದಾರೆ ಅಂತ ಸೋ ಇದೀಗ ಕನ್ಫರ್ಮ್ ಆಗಿದೆ ನಮ್ಮ ಬೆಂಗಳೂರಿನಲ್ಲೇ ಜಗತ್ತಿನ ಎರಡನೇ ನಥಿಂಗ್ ಸ್ಟೋರ್ ಓಪನ್ ಆಗ್ತಾ ಇದೆ ಬೆಂಗಳೂರಿನಲ್ಲಿ ಎಲ್ಲಿ ಓಪನ್ ಆಗುತ್ತೆ ಗೊತ್ತಿಲ್ಲ ಮೋಸ್ಟ್ಲಿ ಯಾವುದೋ ಮಾಲ್ ಒಳಗೆ ಮಾಡ್ತಾರೆ ಅಥವಾ ಸಪರೇಟ್ ಆಗಿ ಇಂಡಿವಿಜುವಲ್ ಬಿಲ್ಡಿಂಗ್ ಅಲ್ಲಿ ಮಾಡ್ತಾರೆ ಏನು ಅಂತ ಇದು ಒಂದು ಫ್ಲಾಗ್ಶಿಪ್ ಆ ಸ್ಟೋರ್ ಆಗಿರುತ್ತಂತೆ ಆಫಿಷಿಯಲ್ ತುಂಬಾ ದೊಡ್ಡ ಸ್ಟೋರ್ ಅನ್ನ ಬೆಂಗಳೂರಿನಲ್ಲಿ ಲಂಡನ್ ಆದ್ಮೇಲೆ ಬೆಂಗಳೂರಿನಲ್ಲೇ ನೆಕ್ಸ್ಟ್ ಲಾಂಚ್ ಮಾಡ್ತಾ ಇರೋದು. ಸೋ ಅರೈವಿಂಗ್ ಸೂನ್ ಅಂತ ಅವರ ವೆಬ್ಸೈಟ್ ನಲ್ಲಿ ಹಾಕೊಂಡಿದ್ದಾರೆ ಒಳ್ಳೆಯದು.

6 ಬರೋಕ್ಕಿಂತ ಮುಂಚೆನೇ ಸಬ್ವೆ ಸರ್ಫರ್ಟ ಸೆಕೆಂಡ್ ಪಾರ್ಟ್ ಇದೀಗ ಬರ್ತಾ ಇದೆ. ಸೋ ನೀವು ಬೇಕು ಅಂದ್ರೆ ಪ್ರೀ ರಿಜಿಸ್ಟರ್ ಆಗಬಹುದು ಅದ ಟ್ರೈಲರ್ ಕೂಡ ಆಕ್ಚುಲಿ ಹೊರಗಡೆ ಬಂದಿದೆ. ಸೋ ಸಬ್ವೇ ಸರ್ಫರ್ ಫಸ್ಟ್ ಪಾರ್ಟ್ ಬಂದು ಯಾವುದೋ ಕಾಲ ಆಗಿದೆ ತುಂಬಾ ವರ್ಷಗಳಿಂದ ಟೆಂಪಲ್ ರನ್ ಫಸ್ಟ್ ಬಂತು ಟೆಂಪಲ್ ರನ್ ಒನ್ ನೋಟು ಅದಾದ್ಮೇಲೆ ಸಬ್ವೇ ಸರ್ಫರ್ ಕೂಡ ಒಂದು ಲೆವೆಲ್ಗೆ ಪಾಪ್ಯುಲರ್ ಆಗಿತ್ತು. ಸೋ ಇದೀಗ ಅದರದ್ದು ಎರಡನೇ ಪಾರ್ಟ್ನ್ನ ಈಗ ತಗೊಂಡು ಬರ್ತಾರೆ ವಿತ್ ಅಡಿಷನಲ್ ಹೊಸ ಹೊಸ ಗ್ರಾಫಿಕ್ಸ್ ಅದೆಲ್ಲ ಆಡ್ ಮಾಡ್ಕೊಂಡು ಹೊಸ ಸ್ಕಿಲ್ಸ್ ಅನ್ನೆಲ್ಲ ಹಾಕಿ ತಗೊಂಡು ಬರ್ತಾ ಇದ್ದಾರೆ ಅಂತ ಒಳ್ಳೇದು gta 6 ಗಿಂತ ಮುಂಚೆನೆ ಬಂತಲ್ಲ.

Apple ನವರು ಇದೇ ಮೊದಲ ಬಾರಿಗೆಸ್ ಅನ್ನ ಬೀಟ್ ಮಾಡಿ ಜಗತ್ತಿನ ನಂಬರ್ ಒನ್ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿದ್ದಾರೆಸ್ಸ ಅವರು ಸುಮಾರು 14 ವರ್ಷಗಳ ನಂತರ ನಂಬರ್ ಒನ್ ಸ್ಪಾಟ್ ಇಂದ ಕೆಳಗಿಳಿದಿದ್ದಾರೆ ಸೋ ಇದೇನು ಟರ್ನಿಂಗ್ ಪಾಯಿಂಟ್ ಸ್ಮಾರ್ಟ್ ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿಸ್ ಅನ್ನೇ ಗ್ಲೋಬಲ್ ಆಗಿ ಜಗತ್ತಿನ ಅದ್ಯಂತ ಏನ್ ಸೇಲ್ ಆಗುತ್ತೆ ಸ್ಮಾರ್ಟ್ ಫೋನ್ಗಳು ಅದರಲ್ಲಿ ನಂಬರ್ ಒನ್ ಆಪಲ್ ಈಗ ನಂಬರ್ ಒನ್ ಅವರದು ಮಾರ್ಕೆಟ್ ಶೇರ್ ತೋರಿಸ್ತೀನಿ Q4 2025 ಅಲ್ಲಿ Apple ದು 24.2% 2% ಮಾರ್ಕೆಟ್ ಶೇರ್ ಯಪ್ಪ ದೇವರೇ ಮೋಸ್ಟ್ಲಿ ಅನಿಸ್ತಂಗೆ ಇದು ವ್ಯಾಲ್ಯೂ ವೈಸ್ ಇರ್ಬೇಕಾಯ್ತಾ ಬಟ್ ಸ್ಟಿಲ್ ಲಿಟ್ರಲಿ ಜಗತ್ತಿನಲ್ಲಿ 100 ಫೋನ್ ಲಾಂಚ್ ಆದ್ರೆ 100 ಫೋನ್ ಸೇಲ್ ಆದ್ರೆ 24 ಫೋನ್ಗಳು Apple ದೇ ಆಗಿರುತ್ತೆ ಎರಡನೇ ಸ್ಥಾನ Samsung 18% ಆಮೇಲೆ Xiaomi 11% Vivo 8 OPPO 8 ಕ್ರೇಜಿ ಗುರು Apple ನವರು Samsung ಅನ್ನ ಬೀಟ್ ಮಾಡಿದ್ರಲ್ಲ ಅಂತ Samsung ಗೆ ತುಂಬಾ ಕಷ್ಟ ಇದೆ ಅವರು ಒಳ್ಳೆ ಪ್ರೈಸ್ ಒಳ್ಳೆ ಸ್ಮಾರ್ಟ್ ಫೋನ್ ಲಾಂಚ್ ಮಾಡಿಲ್ಲ ಅಂದ್ರೆ appಪಲ್ ನವರು ಲಿಟರಲಿ ಎಲ್ಲರೂನು ಬೀಟ್ ಮಾಡಾಕ್ತಾರೆ. ಎಲ್ಲರೂ ಮನೆಗೆ ಹೋಗಬೇಕಾಗುತ್ತೆ.

Apple ನವರು ನೆಕ್ಸ್ಟ್ ಲಾಂಚ್ ಮಾಡುವಂತ ಫೋನ್ 18 18 Pro ಮತ್ತು ಫೋನ್ ಫೋಲ್ಡ್ ಏನ್ ಬರುತ್ತೆ ಅದರದ್ದು ಸ್ಪೆಸಿಫಿಕೇಶನ್ ಆಕ್ಚುಲಿ ಲೀಕ್ ಆಗಿದೆ. ಸೋ ಐಫೋನ್ 18 Pro ನಲ್ಲಿ 6.3 in ಅಂತೆ ಅಲ್ಲಿ 6.9 ಇಂಚು ಫೋಲ್ಡ್ ಫೋಲ್ಡ್ ಆಗಿದ್ದಾಗ 5.3 3 in ಓಪನ್ ಆಗಿದ್ದಾಗ 7.8 8 ಇಂಚ ಅಂತೆ ಮತ್ತು ಈ ಸಲ ಫೋಲ್ಡ್ಗೆ ಟಚ್ ಐಡಿ ಬರ್ತಾ ಇದೆಯಂತೆ ಟಚ್ ಐಡಿ ಫೈನಲಿ ಸೋ ಈ pro ಮ್ಯಾಕ್ಸ್ ಅಲ್ಲಿ ಟಚ್ ಐಡಿ ಇರಲ್ಲ ಫೇಸ್ ಐಡಿ ಮಾತ್ರ ಫೋಲ್ಡ್ ಅಲ್ಲಿ ಮಾತ್ರ ಟಚ್ ಐಡಿ ಅಂತ ತಗೊಂಡು ಬರ್ತಾರಂತೆ ಈ ಎಲ್ಲಾ ಫೋನ್ಗಳಲ್ಲಿ Apple ದು a20 pro ಚಿಪ್ ಇರುತ್ತಂತೆ ಬಯೋನಿಕ್ ಸೋ ಎಲ್ಲಾದರಲ್ಲೂ ಕೂಡ ನಿಮಗೆ 48 MP ಕ್ಯಾಮೆರಾ 18 MP ಸೆಲ್ಫಿ ಕ್ಯಾಮೆರಾ 12 GB ರಾಮ್ ಪ್ರತಿಯೊಂದರಲ್ಲೂ ಕೂಡ ಇರುತ್ತಂತೆ ಸೋ ಈ ಪ್ರೋಪ್ರೋ ಮ್ಯಾಕ್ಸ್ ಅಲ್ಲಿ ಅಲ್ಯುಮಿನಿಯಂ ಫ್ರೇಮ್ ಯೂಸ್ ಮಾಡ್ತಾರಂತೆ ಮತ್ತು ಈ ಫೋಲ್ಡ್ ಅಲ್ಲಿ ಟೈಟಾನಿಯಂ ಮತ್ತು ಎರಡನ್ನು ಕೂಡ ಯೂಸ್ ಮಾಡ್ತಾರೆ ಅಂತ ಅಂತ ಹೇಳಲಾಗ್ತಾ ಇದೆ. ಸೋ ನೋಡೋಣ ಎಷ್ಟು ಲಾಂಚ್ ಆಗುತ್ತೆ ಅಂತ ಮುಂದಿನ ವರ್ಷ ಆಲ್ರೆಡಿ ಎಲ್ಲಾ ಸ್ಮಾರ್ಟ್ ಫೋನ್ ಗಳದು ಪ್ರೈಸ್ ಜಾಸ್ತಿ ಆಗ್ತಿದೆ. ಇ ಫೋಲ್ಡ್ ಬಂತು ಅಂದ್ರೆ Apple ನವರು ಎಷ್ಟು ಲಾಂಚ್ ಮಾಡ್ತಿರೋದು ಯಾರಿಗೆ ಗೊತ್ತು.

ಟಾಟಾ ದವರು ಅವರದು ಪಂಚ್ ಅನ್ನಟಾ ಪಂಚ್ ಹೊಸ ಕಾರನ್ನ ಲಾಂಚ್ ಮಾಡಿದ್ರಲ್ವಾ ಅದರದು ಕ್ರಾಶ್ ಟೆಸ್ಟ್ ಅನ್ನ ಆಕ್ಚುಲಿ ಪಬ್ಲಿಷ್ ಮಾಡಿದ್ದಾರೆ. ಸೋ ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನ ಹೊಂದಿರುವಂತ ಈ ಕಾರು ಟ್ರಕ್ ಗೆ ಹೋಗ್ಬಿಟ್ಟು ಗುತ್ಿಸಿರೋದು ಟ್ರಕ್ ಆಕ್ಚುಲಿ ನಿಂತಿರೋ ಜಾಗದಲ್ಲಿ ಇರೋದು ಟ್ರಕ್ ಮೂವ್ ಆಗಿ ಕಾರು ಮೂವ್ ಆಗ್ತಾ ಇದ್ರೆ ನನಗೆ ಅನಿಸದಂಗೆ ಅದು ತುಂಬಾ ಜಾಸ್ತಿ ಡ್ಯಾಮೇಜ್ ಆಗ್ತಾ ಇತ್ತು ನಿಂತಿರುವಂತ ಟ್ರಕ್ಗೆ ಹೊಡೆದಿರೋದು ಸೋ ಆ ಟೆಸ್ಟ್ ಅಲ್ಲಿ ಪಾಸ್ ಆಗಿದೆ ಒಟ್ಟನಲ್ಲಿ ಆಬ್ವಿಯಸ್ಲಿ ಟಾಟಾದ ಎಲ್ಲಾ ಕಾರ್ಗಳು ತುಂಬಾ ಸಾಲಿಡ್ ಆಗಿ ಇರ್ತವೆ.

ಬಜಾಜ್ ಅವರು ಒಂದು ಹೊಸ ಚೇತಕನ್ನ ಲಾಂಚ್ ಮಾಡಿದ್ದಾರೆಸ2501 ಅಂತ ಸೋ ಈ ಒಂದು ಚೇತಕ್ಕು ಒನ್ ಆಫ್ ದ ಮೋಸ್ಟ್ ಮೋಸ್ಟ್ ಅಫೋರ್ಡಬಲ್ ಎಲೆಕ್ಟ್ರಿಕ್ ವೆಹಿಕಲ್ ಆಗುತ್ತೆ ಇವರದುಬಜಾಜ್ ಅವರದು ಎಕ್ಸ್ ಶೋರೂಮ್ 91400 ರೂಪಾಯ ಇದೆ ಆಯ್ತಾ ಸೋ ಇದರಲ್ಲಿ ನಿಮಗೆ ಮಿನಿಮಮಲಿಸ್ಟಿಕ್ ಎಲ್ಸಿಡಿ ಡಿಸ್ಪ್ಲೇ ಸಿಗುತ್ತೆ ಮತ್ತು ಬೂಟ್ ಕೂಡ ಬರಿ 25 ಲೀಟರ್ ಇದೆ ಸೋ ಓವರಾಲ್ ಸ್ಪೆಸಿಫಿಕೇಶನ್ ಬೆಲೆಗೆ ತಕ್ಕ ರೀತಿಯಲ್ಲಿ ಇದೆ ಅಂತ ಅನ್ನಿಸ್ತು 750 ವಯಾಟ್ ಇಂದ ಚಾರ್ಜರ್ ನಿಮಗೆ ಕೊಡ್ತಾ ಇದ್ದಾರೆ 2/2 ಗಂಟೆಯಲ್ಲಿ 80% ಈ ಗಾಡಿ ಚಾರ್ಜ್ ಆಗುತ್ತೆ ಫುಲ್ ಚಾರ್ಜ್ ಆಗೋದಕ್ಕೆ ನಾಲ್ಕು ಗಂಟೆ ತಗೊಳ್ಳುತ್ತಂತೆ 2.2 ಕಿಲೋವಟ್ಆರ್ ಬ್ಯಾಟರಿ ಇದು ಸೋ ಮೈಲೇಜ್ ಎಲ್ಲ ತುಂಬಾ ಡೀಸೆಂಟ್ ಆಗಿರುತ್ತೆ ಸೋ ನನಗೆ ಅನಿಸದಂಗೆ ಅವರು ಹೇಳೋ ಪ್ರಕಾರ ಐಡಿಸಿ ದು 113 ಕಿಲೋಮೀಟ ರೇಂಜ್ ಅಂತೆ ಬಟ್ ಅಷ್ಟು ಕೊಡೋ ಡೌಟ್ ನನಗೆ ಅನಿಸದಂಗೆ ಒಂದು 80 89 ಕೊಡಬಹುದು ನಂಗೆ ಅನಿಸದಂಗೆ ಅಷ್ಟು ಕೊಟ್ರೆನೆ ನಂಗೆ ಅನಿಸಿದಂಗೆ ಬೇಜಾನ್ ಆಯ್ತು. ಈ ಪ್ರೈಸ್ ರೇಂಜ್ಗೆ ಪ್ರೈಸ್ ಏನು ತುಂಬಾ ಅಂದ್ರೆ ಕಂಪಾರಿಟಿವ್ಲಿ ಕಡಿಮೆ ಇದೆ ಒಟ್ಟನಲ್ಲಿ ಪ್ರೈಸ್ ಮತ್ತೆ ಕಂಪ್ಲೀಟ್ ಮೆಟಾಲಿಕ್ ಬಾಡಿ ಆಗಿರುತ್ತಂತೆ. ಬಜಾಜ್ ಚೇತಕ್ಕಿಂದ ಅದೇ ಪ್ಲಸ್ ಪಾಯಿಂಟ್ ಫುಲ್ ಮೆಟಲ್ ಬ್ಯಾಡ್ ಬಾಡಿಯನ್ನ ಹಾಕ್ತಾರೆ.

ಐಕ ನವರು ಮೊನ್ಮೊನ್ನೆ ಐಕ 15 ಫೋನ್ನ ಲಾಂಚ್ ಮಾಡ್ತಾರೆ ಇದೀಗ ಅದಕ್ಕಿಂತ ಫ್ಲಾಗ್ಶಿಪ್ ಫೋನ್ನ ಲಾಂಚ್ ಮಾಡ್ತಾ ಇದ್ದಾರೆ ik 15 ಅಲ್ಟ್ರಾ ಅಂತ ಚೈನಾದಲ್ಲಿ ಇದು ಲಾಂಚ್ ಆಗ್ತಾ ಇದೆ. ಇದರ ಸ್ಪೆಸಿಫಿಕೇಶನ್ ನೋಡೋಕೆ ತುಂಬಾ ಸಿಮಿಲರ್ ಇದೆ ಸಣ್ಣ ಪುಟ್ಟ ಬದಲಾವಣೆಯನ್ನ ಮಾಡ್ತಾ ಇದ್ದಾರೆ. ಸೇಮ್ ಫ್ಲಾಗ್ಶಿಪ್ ಸ್ನಾಪ್ 88ಜನ್ 5 ಪ್ರೊಸೆಸರ್ ಇದೆ ಒಳ್ಳೆ ಡಿಸ್ಪ್ಲೇ 2k ರೆಸಲ್ಯೂಷನ್ ಕ್ಯಾಮೆರಾ ಡಿಸೆಂಟ್ ಆಂಡ್ರಾಯ್ಡ್ 16 70 m ಕೆಪ್ಯಾಸಿಟಿ ಬ್ಯಾಟರಿ 100 ವಾಟ್ ಚಾರ್ಜಿಂಗ್ ನನಗೆ ಇದರಲ್ಲಿ ಡಿಫರೆಂಟ್ ಅಂತ ಅನ್ಸಿದ್ದು ಇದ್ರಲ್ಲಿ ಪ್ರೆಜರ್ ಸೆನ್ಸಿಟಿವ್ ಬಟನ್ ಇರುತ್ತಂತೆ ಸೋಕೋ 15 ನಲ್ಲಿ ಪ್ರೆಜರ್ ಸೆನ್ಸಿಟಿವ್ ಬಟನ್ ಇರ್ಲಿಲ್ಲ ಇದರಲ್ಲಿ ನೋಡಬೇಕು ಏನಾದರೂ ಕೂಲಿಂಗ್ ಫ್ಯಾನ್ ಲಿಕ್ವಿಡ್ ಕೂಲಿಂಗ್ ಎಲ್ಲ ಏನಾದರ ಹಾಕ್ಬಿಟ್ಟು ಏನ ಲಾಂಚ್ ಮಾಡ್ತಾರೆ ಏನು ಅಂತ ಒಟ್ಟನಲ್ಲಿ ಅದಕ್ಕಿಂತ ಒಳ್ಳೆಯ ಫೋನ್ ಅಂತ ಅಂದ್ರೆ ಯಾವ ರೀತಿ ಇರುತ್ತೆ ಅಂತ ಎಕ್ಸೈಟ್ ಆಗಿದ್ದೇನೆ.

ಆವಾದವರು ಹೊಸ ಲಾವ ಬ್ಲೇಸ್ 3 ಅಂತ ಒಂದು ಹೊಸ ಫೋನ್ನ ಸೈಲೆಂಟ್ ಆಗಿ ಲಾಂಚ್ ಮಾಡಿದಾರೆ ಗೊತ್ತಾಗಲ್ಲ ಲಾವದವರು ಯಾವ ಯಾವಾಗ ಹೊಸ ಫೋನ್ ಲಾಂಚ್ ಮಾಡ್ತಾರೆ ಅಂದೆ ಹೆವಿ ಫೋನ್ಸ್ನ ಲಾಂಚ್ ಮಾಡ್ತಾ ಇದ್ದಾರೆ ಒಟ್ಟನಲ್ಲಿ. ಸೋ ಈ ಫೋನ್ 15 16000 ರೇಂಜ್ ಅಲ್ಲಿ ಲಾಂಚ್ ಆಗಿರೋ ಫೋನ್ ಸ್ಪೆಸಿಫಿಕೇಶನ್ ಡೀಸೆಂಟ್ ಆಗಿದೆ. ಈ ಫೋನ್ ಹಿಂದೆ ಒಂದು ಸಪರೇಟ್ ಡಿಸ್ಪ್ಲೇ ಇದೆ ಆಯ್ತಾ ಸೋ ಒಂದು ಸಣ್ಣ ಸ್ಮಾರ್ಟ್ ವಾಚ್ ಅಲ್ಲಿ ಇರುವಂತ ಡಿಸ್ಪ್ಲೇ ರೀತಿ ಈ ಪ್ರೈಸ್ ರೇಂಜ್ಗೆ 15 16000 ರೂ.ಲ್ಲ ಸೆಕೆಂಡ್ ಡಿಸ್ಪ್ಲೇ ಕೊಡೋತರ ಆದ್ರು ಇದರಲ್ಲಿ ನಮಗೆ ಡೈಮಂಡ್ ಸಿಟಿ 760 ಪ್ರೊಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರೋ ಪ್ರೊಸೆಸರ್ಎಲ್ಪಿಡಿಆರ್ 5 ರಾಮ್ ಎಫ್ಎಸ್ 3.1 ಸ್ಟೋರೇಜ್ ಎಲ್ಲ ಕೊಟ್ಟಿದ್ದಾರೆ ಆಯ್ತಾ ಪರವಾಗಿಲ್ಲ ನಾಟ್ ಬ್ಯಾಡ್ ಗುರು ಆನ್ ಪೇಪರ್ ಸ್ಪೆಸಿಫಿಕೇಶನ್ ಲಾಭ ಅದೆಲ್ಲ ಇತ್ತೀಚಗೆ ಚೆನ್ನಾಗೇ ಇದೆ ಅಂತ ಕೆಡದಾಗೂ ಏನಇಲ್ಲ ಓಎಸ್ ಸ್ವಲ್ಪ ಚೆನ್ನಾಗಿ ಆಪ್ಟಿಮೈಸ್ ಮಾಡ ಓಎಸ್ ಚೆನ್ನಾಗಿದೆ ಸ್ಟಾಕ್ ಅಂಡ್ ಎಕ್ಸ್ಪೀರಿಯನ್ಸ್ ಇರುತ್ತೆ ಬಟ್ ಇನ್ನು ಸ್ವಲ್ಪ ಚೆನ್ನಾಗಿ ಆಪ್ಟಿಮೈಸ್ ಮಾಡಿದ್ರೆ ಸೂಪರ್ ಆಗಿರುತ್ತೆ .

ನಮ್ಮ ಬೆಂಗಳೂರಿನ ಕಪಾಲಿ ಥಿಯೇಟರ್ ಏನಿತ್ತು ಇದೀಗ ಆ ಜಾಗದಲ್ಲಿ ಮಹೇಶ್ ಬಾಬು ತೆಲುಗು ಆಕ್ಟರ್ ಅವರದು ಎಂಿ ಸಿನಿಮಾಸ್ ಕಪಾಲಿ ಅಂತ ಹೊಸ ಮಲ್ಟಿಪ್ಲೆಕ್ಸ್ ಶುರುವಾಗಿದೆ ಸೋ ಈ ಮಲ್ಟಿಪ್ಲೆಕ್ಸ್ ಅಲ್ಲಿ ಒಂಬತ್ತು ಸ್ಕ್ರೀನ್ ಗಳು ಇದೆಯಂತೆ ಒಂಬತ್ತು ಥಿಯೇಟರ್ಗಳು ಅದೊಂದು ಜಾಗದಲ್ಲಿ ಇದೆಯಂತೆ ಸೋ ಆ ಕಪಾಲಿ ಥಿಯೇಟರ್ನ್ನ ಡೆಮಾಲಿಷ್ ಮಾಡಿ ಆ ಜಾಗದಲ್ಲಿ ಎಎಂಬಿ ಸಿನಿಮಾಸ್ ಕಪಾಲಿ ಅಂತ ಮಹೇಶ್ ಬಾಬು ಅವರು ಹೊಸ ಥಿಯೇಟರ್ನ್ನ ಕಟ್ಟಿರುವಂತದ್ದು ಸೋ ಇದರ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಆಗ್ಲೇ ಹೇಳಿದಂಗೆ ಒಂಬತ್ತು ಸ್ಕ್ರೀನ್ ಗಳಿದೆ ಅದರಲ್ಲಿ ಒಂಬತ್ತು ಥಿಯೇಟರ್ ಗಳಿದಾವೆ ಸೋ ಇದು ನಮ್ಮ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ಸಪೋರ್ಟ್ ಆಗುವಂತ ಥಿಯೇಟರ್ ಅಂತೆ ಒಳ್ಳೆಯದು ಮತ್ತು 60 ಅಡಿ ಇದೆಯಂತೆ ಸೋ ನಮ್ಮ ದೇಶದ ಎರಡನೇ ಅತಿ ದೊಡ್ಡ ಸ್ಕ್ರೀನ್ ಅಂತ ಕೂಡ ಹೇಳ್ತಾ ಇದ್ದಾರೆ ಎಷ್ಟು ನಿಜ ಅಂತ ಗೊತ್ತಿಲ್ಲ ಸೋ 60 ಅಡಿ ಅಗರದ ಸ್ಕ್ರೀನ್ ಒಂದೇ ಸಲ ಸುಮಾರು 600 ಜನ ಪ್ರೇಕ್ಷಕರು ಕೂತ್ಕೊಂಡು ನೋಡಬಹುದು ಅಂತೆಲ್ಲ ಹೇಳ್ತಾ ಇದ್ದಾರೆ ನೋಡೋಣ ಆಕ್ಚುಲಿ ಇನ್ವೈಟ್ ಮಾಡಿದ್ದಾರೆ ಏನೋ 24ಕೋ ಏನೋ ಅವರದೇನೋ ಸ್ಕ್ರೀನಿಂಗ್ ಇದೆಯಂತೆ ಅವರದೇನೋ ಮೀಡಿಯಾ ಜೊತೆ ಏನೋ ಅವರದು ಏನೋ ಇಂಟರಾಕ್ಷನ್ ಮಾಡ್ತಾ ಡಾಲ್ಬಿ ಕಡೆಯಿಂದ ನನಗೆ ಈಮೇಲ್ ಬಂದಿತ್ತು ಸೋ ನೋಡಬೇಕು ಟೈಮ್ ಆದ್ರೆ ಹೋಗಬೇಕು ಏನೋ ಇಂಟರೆಸ್ಟಿಂಗ್ ಆಗಿ ಮಾಡ್ತಾ ಇದ್ದಾರಪ್ಪ.ನಮ್ಮ ಕರ್ನಾಟಕದವರ ಮಾಡಿದ್ರೆ ಇನ್ನು ಚೆನ್ನಾಗಿರ್ತಿತ್ತು ತೆಲುಗು ಆಕ್ಟರ್ ಮಾಡೋಕ್ಕಿಂತ ಅಲ್ವಾ.

Vivo X 200 ಅಂತ ಒಂದು ಫೋನ್ ನಮ್ಮ ದೇಶದಲ್ಲಿ ಈ ತಿಂಗಳು ಮೋಸ್ಟ್ಲಿ ಲಾಂಚ್ ಮಾಡಬಹುದು ಅಂತ ಅನ್ಕೊತಾ ಇದ್ದೇನೆ ನೋಡಬೇಕು ಈ ತಿಂಗಳು ಆಗುತ್ತಾ ಅಥವಾ ಮುಂದಿನ ತಿಂಗಳು ಆಗುತ್ತಾ ಅಂತ ಇದು ಸ್ಪೆಸಿಫಿಕೇಶನ್ ನೆಕ್ಸ್ಟ್ ಲೆವೆಲ್ ಇದೆ ಫುಲ್ ಟಾಪ್ ನಾಚ್ ಸ್ಪೆಸಿಫಿಕೇಶನ್ ಆಯ್ತಾ ಪ್ರೊಸೆಸರ್ ಡೈಮಂಡ್ ಸಿಟಿ 9400 ಪ್ಲಸ್ ಪ್ರೊಸೆಸರ್ ಅಂತ ಅಂತಿದ್ದಾರೆ. ಫುಲ್ ಹೆವಿ ಫ್ಲಾಗ್ಶಿಪ್ ಅನ್ನಲ್ಇ ದು. ಮೀಟ್ ಹಾಕಿ ಒಂದು ಲೆವೆಲ್ಗೆ ಪವರ್ಫುಲ್ಲೇ ಒಂದು 20 25 ಲಕ್ಷ ಅಂತತು ಸ್ಕೋರ್ 25 ಲಕ್ಷ ಕೊಡುತ್ತೆ ನಂಗೆ ಅನಿಸದಂಗೆ ಸೋ ನೋಡಬೇಕು ಉಳಿದಿದ್ ಸ್ಪೆಸಿಫಿಕೇಶನ್ ಹೆಂಗಿರುತ್ತೆ ಏನು ಅಂತ ಉಳಿದಿಲ್ಲ ಟಾಪ್ ನಾಚ್ ಇದೆ ಪ್ರೊಸೆಸರ್ ಒಂದನ್ನ ಬಿಟ್ಟು ಅಂದ್ರೆ ಒಂತರ ಫುಲ್ ಹೆವಿ ಪವರ್ಫುಲ್ ಅಲ್ಲ ಹೆವಿ ಕಡಿಮೆನು ಅಲ್ಲ ಆ ರೀತಿ ಇದೆ ಇದು ಸೋ ಕ್ಯಾಮೆರಾ ಆಬ್ವಿಯಸ್ಲಿ ಚೆನ್ನಾಗಿರುತ್ತೆ ನನಗೆ ಅನಿಸದಂಗೆ ನೋಡೋಣ ಎಷ್ಟಕ್ಕೆ ಲಾಂಚ್ ಆಗುತ್ತೆ ಅಂತ ಆಲ್ರೆಡಿ x300 ಬಂದುಹೋಗಿದೆ ಈಗೇನಕ್ಕೆ 200 ಲಾಂಚ್ ಮಾಡ್ತಾವರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments