ಬೆಂಗಳೂರಿನ ಟ್ರಾಫಿಕ್ಗೆ ಹೊಸ ರಾಮಬಾಣ ರಿಂಗ್ ರೋಡ್ನಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಗೆ ಟೆಂಡರ್ ರಾಜಧಾನಿ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ ಅದರಲ್ಲೂ ಬನಶಂಕರಿ ಜೆಪಿ ನಗರ ನಾಗರಭಾವಿ ಹೆಬ್ಬಾಳ ಪೀಣ್ಯ ಈ ಭಾಗದಲ್ಲಿ ಓಡಾಡುವವರಿಗೆ ಇದು ಬಿಗ್ಗೆಸ್ಟ್ ನ್ಯೂಸ್ ರಿಂಗ್ ರೋಡ್ನಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ನಲ್ಲಿ ಪರದಾಟಕ್ಕೆ ಇನ್ನು ಕೆಲ ವರ್ಷಗಳಲ್ಲಿಯೇ ಪುಲ್ಸ್ತಾ ಬಿಳದಿದೆ ಎಷ್ಟೋ ದಿನಗಳಿಂದ ಕಾಯುತಿದಂತಹ ನಮ್ಮ ಮೆಟ್ರೋದ ಮೂರನೇ ಹಂತದ ಕಿತ್ತಳೆ ಮಾರ್ಗ ಅಂದ್ರೆ ಆರೆಂಜ್ ಲೈನ್ ಕಾಮಗಾರಿ ಅಧಿಕೃತವಾಗಿ ಶುರುವಾಗುವ ಟೈಮ್ ಬಂದಿದೆ.
ಬಿಎಂಆರ್ಸಿಎಲ್ ಅಂದ್ರೆ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ ಬರಬ್ಬರಿ 4ಸಾವಿರ ಕೋಟಿ ವೆಚ್ಚದಲ್ಲಿ ಆರೆಂಜ್ ಲೈನ್ ನಿರ್ಮಾಣಕ್ಕೆ ಟೆಂಡರ್ನ್ನ ಆಹ್ವಾನಿಸಿದೆ ಇದರಲ್ಲಿ ಕೇವಲ ಮೆಟ್ರೋ ಮಾರ್ಗ ಅಷ್ಟೇ ಅಲ್ಲ ಬೆಂಗಳೂರಿನ ರಸ್ತೆಗಳ ಚಿತ್ರಣವನ್ನೇ ಬದಲಿಸಬಲ್ಲಂತಹ ಡಬಲ್ ಡೆಕ್ಕರ್ ಫ್ಲೈ ಓವರ್ಗಳು ಇರಲಿ ಕೆಳಗೆ ಒಂದು ರೋಡ್ ಅದರ ಮೇಲೆ ಫ್ಲೈ ಓವರ್ ಅದರ ಮೇಲೆ ಮೆಟ್ರೋ ಕಾರ್ಡರ್ ಇರಲಿದೆ ಈ ಮೂಲಕ ಬೆಂಗಳೂರಿನ ಉತ್ತರ ಪಶ್ಚಿಮ ಭಾಗದ ಟ್ರಾಫಿಕ್ ಜಾಮ್ ಸಂಪೂರ್ಣ ತಗ್ಗಲಿದೆ ಹಾಗಾದರೆ ಈ ಕಿತ್ತಳೆ ಮಾರ್ಗ ಎಲ್ಲಿಂದ ಎಲ್ಲಿಗೆ ನಿರ್ಮಾಣವಾಗ್ತಾ ಇದೆ ಎಲ್ಲೆಲ್ಲಿ ಡಬಲ್ ಟೆಕರ್ ಫ್ಲೇವರ್ ಬರಲಿದೆ ನಿಮ್ಮ ಏರಿಯಾದ ಸಮೀಪ ಹೊಸ ಮೆಟ್ರೋ ಸ್ಟೇಷನ್ ಬರುತ್ತಾ ಒಟ್ಟಾರೆ ಎಷ್ಟು ಸ್ಟೇಷನ್ ಬರಲಿವೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಬಹುದು ರೈಲು ಸಂಚಾರ ಯಾವಾಗ ಆರಂಭ ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಹೌದು ಬೆಂಗಳೂರಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್ ಅನ್ನ ನೀಡಿದೆ ಸಧ್ಯ ಬೆಂಗಳೂರಿನಲ್ಲಿ ಮೂರು ಮೆಟ್ರೋ ಮಾರ್ಗಗಳು ಇವೆ ಉತ್ತರದಿಂದ ದಕ್ಷಿಣ ಭಾಗಕ್ಕೆ ಸಂಪರ್ಕಿಸುವ ಹಸಿರು ಮಾರ್ಗ ಪೂರ್ವ ಪಶ್ಚಿಮಕ್ಕೆ ಸಂಪರ್ಕಿಸುವ ನೇರಳೆ ಮಾರ್ಗ ಹಾಗೂ ದಕ್ಷಿಣ ಬೆಂಗಳೂರನ್ನ ಐಟಿ ಹಬ್ ಜೊತೆ ಸೇರಿಸುವ ಹಳದಿ ಮಾರ್ಗ ಇದೆ ಮುಂದುವರೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಗಳೂರಿನಲ್ಲಿ ಹೊಸ ಮಾರ್ಗ ಗಳನ್ನ ಆರಂಭಿಸಲು ಪ್ಲಾನ್ ಮಾಡಿಕೊಂಡಿದೆ ಇದರ ಭಾಗವಾಗಿಯೇ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ಎರಡು ಹೊಸ ನಮ್ಮ ಮೆಟ್ರೋ ಮಾರ್ಗಗಳಿಗೆ ಶಂಕು ಸ್ಥಾಪನೆಯನ್ನ ನೆರವೇರಿಸಿತು ಅದರಲ್ಲಿ ಒಂದು ಕೆಂಪಾಪುರದಿಂದ ಜೆಪಿ ನಗರದವರೆಗಿನ ಆರೆಂಜ್ ಲೈನ್ ಮತ್ತೊಂದು ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆಯವರೆಗಿನ ಗ್ರೇ ಲೈನ್ ಸದ್ಯ ಈ ಎರಡು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್ಸಿಎಲ್ ಮೊದಲ ಟೆಂಡರ್ನ್ನ ಆಹ್ವಾನಿಸಿದ್ದು ಶೀಘ್ರದಲ್ಲಿಗೆ ಕಾಮಗಾರಿ ಶುರುವಾಗಲಿದೆ.
ಈ ಮೂಲಕ ಬೆಂಗಳೂರು ಟ್ರಾಫಿಕ್ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ ಎಲ್ಲಿಂದ ಎಲ್ಲಿಗೆ ಆರೆಂಜ್ ಲೈನ್ ಮೆಟ್ರೋ ಜೆಪಿ ನಗರ ನಾಲ್ಕನೇ ಹಂತ ಟು ಕೆಂಪಾಪುರ ಬೆಂಗಳೂರಿನ ಟ್ರಾಫಿಕ್ ಜಾಮ್ ತಗ್ಗುತ್ತಿರುವ ನಿಟ್ಟಿನಲ್ಲಿ ದಶಕಗಳ ಹಿಂದೆ ಆರಂಭಿಸಿದ ರಿಂಗ್ ರಸ್ತೆ ಈಗ ಟ್ರಾಫಿಕ್ ಹಬ್ಬಾಗಿದೆ ಹೀಗಾಗಿಯೇ ರಿಂಗ್ ರಸ್ತೆ ಹಾದುಹೋಗುವ ಜೆಪಿ ನಗರ ನಾಲ್ಕನೇ ಹಂತ ಹಾಗೂ ಹೆಬ್ಬಾಳದ ಕೆಂಪಾಪುರ ನಡುವೆ ಹೊಸ ಮೆಟ್ರೋ ಮಾರ್ಗ ನಿರ್ಮಿಸಲಾಗ್ತಾ ಇದೆ. ಸದ್ಯ ಮೂರು ಪ್ಯಾಕೇಜ್ಗಳ ಅಡಿ ಕಾಮಕಾರಿಗಳಿಗೆ ಟೆಂಡರ್ ಅನ್ನ ಆಹ್ವಾನಿಸಿದ್ದು ಕೆಲ ತಿಂಗಳುಗಳಲ್ಲಿಯೇ ಕಂಪನಿಯೊಂದು ಟೆಂಡರ್ ಪಡೆದು ಕಾಮಗಾರಿ ಆರಂಭಿಸಲಿದೆ. ಇದು ಸಾಂಪ್ರದಾಯಿಕ ಮೆಟ್ರೋ ಮಾರ್ಗವಲ್ಲ. ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ. ಇನ್ನು ಆರೆಂಜ್ ಲೈನ್ ಮೆಟ್ರೋ ಮಾರ್ಗದ ವಿಶೇಷತೆ ಏನಪ್ಪಾ ಅಂತಂದ್ರೆ ಇದು ಸಾಂಪ್ರದಾಯಿಕ ಮೆಟ್ರೋ ಮಾರ್ಗವಲ್ಲ ಬದಲಾಗಿ ಇದು ಡಬಲ್ ಡೆಕ್ಕರ್ ಮಾದರಿಯಲ್ಲಿನ ಮಾರ್ಗ.
ನೀವು ರಾಗಿಗುಟ್ಟದಿಂದ ಸಿಲ್ಕ್ ಬೋರ್ಡ್ಗೆ ಹೋಗುವಾಗ ಡಬಲ್ ಡೆಕ್ಕರ್ ಫ್ಲೇವರ್ ನೋಡಿದ್ರಲ್ಲ ಅದೇ ರೀತಿ ಇದು ಕೂಡ ನಿರ್ಮಾಣವಾಗಲಿದೆ ಅಂದ್ರೆ ಒಂದೇ ಪಿಲ್ಲರ್ ಇರುತ್ತೆ ಕೆಳಭಾಗದಲ್ಲಿ ವಾಹನಗಳು ಹೋಗೋಕೆ ರಸ್ತೆ ಅದರ ಮೇಲೆ ಫ್ಲೇವರ್ ಇದ್ರೆ ಅದಕ್ಕೂ ಮೇಲ್ಭಾಗದಲ್ಲಿ ಮೆಟ್ರೋ ರೈಲು ಓಡಾಡಲು ಕಾರಣ ಇರುತ್ತೆ ಇದರಿಂದ ಲಾಭ ಏನಪ್ಪಾ ಅಂತಂದ್ರೆ ಜಾಗದ ಉಲ್ಟಾಯ ಮತ್ತು ಟ್ರಾಫಿಕ್ಗೆ ಮುಕ್ತಿ ಎರಡು ಒಂದೇ ಕಡೆ ಸಿಗುತ್ತೆ ಮೂರು ಪ್ಯಾಕೇಜ್ಗಳಲ್ಲಿ ಆರೆಂಜ್ ಲೈನ್ ಕಾಮಗಾರಿ ನೆಲ ಕುರುಡಲಿದೆ ಡಾಲರ್ಸ್ ಕಾಲೋನಿ ಫ್ಲೇವರ್ ಆರೆಂಜ್ ಲೈನ್ ಮೆಟ್ರೋ ಮಾರ್ಗದ ಕಾಮಗಾರಿಯನ್ನ ಮೂರು ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದನ್ನ ಡೀಟೇಲ್ ಆಗಿ ನೋಡ್ತಾ ಹೋದ್ರೆ ಪ್ಯಾಕೇಜ್ ಒಂದರ ಅಂದಾಜು ವೆಚ್ಚ 1375 ಕೋಟಿ ರೂಪಾಯಿ ಇದು ಜೆಪಿ ನಗರ ನಾಲ್ಕನೇ ಹಂತದಿಂದ ಕಾಮಕ್ಯ ಜಂಕ್ಷನ್ ವರೆಗೂ ಇರಲಿದೆ ಒಟ್ಟು 6.5 ಕಿಲೋಮೀಟ ಉದ್ದದ ಈ ಮಾರ್ಗದಲ್ಲಿ ನಾಲಕು ಡಬಲ್ ಡೆಕ್ಕರ್ ನಿಲ್ದಾಣಗಳು ಬರುತ್ತವೆ ಅಂದ್ರೆ ಇದು ಆಲ್ಮೋಸ್ಟ್ ಡಬಲ್ ಡೆಕ್ಕರ್ ಮೆಟ್ರೋ ಲೇನ್ ಆದರೆ ಇಲ್ಲಿ ಒಂದು ಬೇಸರದ ಸಂಗತಿಯು ಇದೆ.
ಈ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣ ಮಾಡಲು ಈಗಿರುವ ಜೆಪಿ ನಗರದ ಡಾಲರ್ಸ್ ಕಾಲೋನಿ ಮೇಲ್ಸತುನ್ನ ಕೆಡವಲಾಗುತ್ತೆ ಹೌದು ಮೆಟ್ರೋ ಮತ್ತು ರಸ್ತೆ ಎರಡನ್ನು ಕೂಡ ಹೊಸದಾಗಿ ನಿರ್ಮಿಸಲು ಹಳೆಯ ಫ್ಲೇವರ್ ತೆರವು ಮಾಡಲೇ ಬೇಕಾಗುತ್ತೆ ಈಗ ಪ್ಯಾಕೇಜ್ಟ ಕಡೆಗೆ ಬಂದರೆ ಹೊಸ ಕೆರೆಹಳ್ಳಿಯಿಂದ ನಾಗರಬಾವಿ ವೃತ್ತದವರೆಗಿನ ಈ ಮಾನ್ಯಕ್ಕೆ 1396 ಕೋಟಿ ರೂಪಾಯಿ ಮೀಸಲ ಇಡಲ ಾಗಿದೆ 5.4 ಕಿಲೋಮೀಟ ಉದ್ದದ ಈ ಮಾರ್ಗದಲ್ಲಿಯೂ ಕೂಡ ನಾಲ್ಕು ಅದ್ಭುತವಾದ ಡಬಲ್ ಡೆಕ್ಕರ್ ನಿಲ್ದಾಣಗಳು ನಿರ್ಮಾಣವಾಗುತ್ತೆ ಅವು ಯಾವುವು ಅಂತ ನೋಡುವುದಾದರೆ ನಾಗರಭಾವಿರುತ್ತ ಮೈಸೂರು ರಸ್ತೆ ದ್ವಾರಕನಗರ ಹೊಸಕೆರೆಹಳ್ಳಿಯಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಸ್ಟೇಷನ್ಗಳು ನಿರ್ಮಾಣ ಆಗುತ್ತೆ ಇನ್ನು ಪ್ಯಾಕೇಜ್ ಮೂರು ಒಟ್ಟು 1415.65 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಾ ಇದೆ ಇದು ಸುಮಾರು 6.65 65 ಕಿಲೋಮೀಟ ಉದ್ದವಿದ್ದು ಇದರಲ್ಲಿ ಎರಡು ಕಾರ್ಡರ್ಗಳು ಇವೆ ಒಂದು ವಿನಾಯಕ ಲೇಔಟ್ ನಿಂದ ನಾಗರಭಾವಿ ಬೀದಿಗೆ ಕಾಂಪ್ಟೆಕ್ಸ್ ಕಡೆಗೆ ಹೋದರೆ ಮತ್ತೊಂದು ಸುಂಕದ ಕಟ್ಟೆ ಕಡೆಗೆ ಸಂಪರ್ಕವನ್ನ ಕಲ್ಪಿಸುತ್ತೆ ಇಲ್ಲಿ ಮೂರು ಡಬಲ್ ಡೆಕ್ಕರ್ ಸ್ಟೇಷನ್ ಮತ್ತು ಸುಂಕದ ಕಟ್ಟೆಯಲ್ಲಿ ಒಂದು ಮೆಟ್ರೋ ಸ್ಟೇಷನ್ ಬರಲಿದೆ ಜೊತೆಗೆ ಸುಂಕದ ಕಟ್ಟಿ ಡಿಪೋಗೆ ಎಂಟ್ರಿ ಮತ್ತು ಎಕ್ಸಿಟ್ ಲೈನ್ಗಳು ಕೂಡ ಇಲ್ಲೇ ಇರಲಿ.
ಆರೆಂಜ್ ಲೈನ್ ಎಲ್ಲೆಲ್ಲಿ ಹಾದು ಹೋಗುತ್ತೆ ಮಾರ್ಗದಲ್ಲಿ ಇರಲಿವೆ 21 ಮೆಟ್ರೋ ಸ್ಟೇಷನ್ ಈಗ ಮೇನ್ ಮ್ಯಾಟರ್ಗೆ ಬರೋಣ ಈ ಆರೆಂಜ್ ಆರೆಂಜ್ ಲೈನ್ ಎಲ್ಲೆಲ್ಲಿ ಹಾದು ಹೋಗುತ್ತೆ ಯಾವೆಲ್ಲಾ ಸ್ಟೇಷನ್ಗಳು ಬರುತ್ತವೆ ಎಂಬುದನ್ನ ನೋಡೋಣ ಆರೆಂಜ್ ಲೈನ್ ಬೆಂಗಳೂರು ಉತ್ತರದಲ್ಲಿರುವ ಕೆಂಪಾಪುರದಿಂದ ಶುರುವಾಗಿ ಹೆಬ್ಬಾಳ ಅಂದ್ರೆ ಇಲ್ಲಿ ರೈಲ್ವೆ ಸ್ಟೇಷನ್ ಕನೆಕ್ಟಿವಿಟಿ ಸಿಗುತ್ತೆ ನಾಗಶೆಟ್ಟಿಹಳ್ಳಿ ಬಿಎಲ್ ಸರ್ಕಲ್ ಮುತ್ಯಾಲ ನಗರ ಪೀಣ್ಯ ಕಂಠಿರವ ಸ್ಟುಡಿಯೋ ಫ್ರೀಡಂ ಫೈಟರ್ಸ್ ಕಾಲೋನಿ ಚೌಡೇಶ್ವರಿ ನಗರ ಸುಮನಹಳ್ಳಿ ಕ್ರಾಸ್ ಮೂಲಕ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಪಾಪರೆಡ್ಡಿಪಾಳ್ಯ ವಿನಾಯಕ ಲೇಔಟ್ ನಾಗರಬಾವಿ ವೃತ್ತ ಮೈಸೂರು ರಸ್ತೆ ಇಲ್ಲಿ ಪರ್ಪಲ್ ಲೈನ್ ಜೊತೆ ಇಂಟರ್ಚೇಂಜ್ ಇರುತ್ತೆ ಅದಾದ ಬಳಿಕ ದ್ವಾರಕನಗರ ಹೊಸಕೆರೆಹಳ್ಳಿ ಕಾಮಕ್ಯ ಜಂಕ್ಷನ್ ಕದರೇನಹಳ್ಳಿ ಜೆಪಿ ನಗರ ಜೆಪಿ ನಗರ ಐದನೇ ಹಂತ ಜೆಪಿ ನಗರ ನಾಲ್ಕನೇ ಹಂತದಲ್ಲಿ ಕೊನೆಯಾಗುತ್ತೆ ನೋಡಿದ್ರಲ್ಲ ಈ ಲೈನ್ ಪೂರ್ತಿ ವೆಸ್ಟ್ ಬೆಂಗಳೂರನ್ನ ಕವರ್ ಮಾಡ್ತಿದೆ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆಗಳನ್ನ ಬೆಸೆಯುವ ಪ್ರಮುಖ ಕೊಂಡಿ ಇದು ಸರಿ ಹಾಗಿದ್ರೆ ಕೆಲಸ ಯಾವಾಗ ಶುರುವಾಗುತ್ತೆ ಎಂಬುದನ್ನ ನೋಡುವುದಾದರೆ ಬಿಎಂಆರ್ಸಿ ಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಟೆಂಡರ್ ಬ್ಯಾಕ್ಡೇಗಳು ಜನವರಿ 13 ರಿಂದ ಫೆಬ್ರವರಿ 25ರವರೆಗೆ ಲಭ್ಯವಾಗುತ್ತೆ.
ಆನ್ಲೈನ್ ಮೂಲಕ ಬಿಡ್ ಸಲ್ಲಿಸಲು ಫೆಬ್ರವರಿ 20 ರಿಂದ 25ರವರೆಗೆ ಅವಕಾಶವನ್ನ ನೀಡಲಾಗಿದೆ. ಫೆಬ್ರವರಿ 27, 2026 ರಂದು ಟೆಂಡರ್ ಓಪನ್ ಆಗುತ್ತೆ. ಆದರೆ ಮಾರ್ಚ್ ವೇಳೆಗೆ ಯಾರು ಕಾಮಗಾರಿ ಮಾಡ್ತಾರೆ ಅನ್ನೋದು ಕೂಡ ಫೈನಲ್ ಆಗಿ ಆದಷ್ಟು ಬೇಗ ಕೆಲಸ ಶುರುವಾಗುವ ನಿರೀಕ್ಷೆ ಇದೆ. ಆರೆಂಜ್ ಲೈನ್ ಜೊತೆ ಗ್ರೇ ಲೈನ್ ಕೂಡ ಹಳಿಗೆ ಎಲ್ಲಿಂದ ಎಲ್ಲಿಗೆ ಗ್ರೇ ಲೈನ್ ಸಂಪರ್ಕ. ಇನ್ನು ನಮ್ಮ ಮೆಟ್ರೋ ಮೂರನೇ ಹಂತದಲ್ಲಿ ಆರೆಂಜ್ ಲೈನ್ ಜೊತೆ ಗ್ರೇ ಲೈನ್ ಕೂಡ ನಿರ್ಮಿಸ್ತಾ ಇದೆ. ಈ ಮಾರ್ಗ ಹೊಸಹಳ್ಳಿಯಿಂದ ಕಣಬಗೆರೆವರೆಗಿನ 12.15 5 ಕಿಲೋಮೀಟ ಉದ್ದವಿದೆ ಮಾಗಡಿ ರಸ್ತೆಯ ಉದ್ದಕ್ಕೂ ಈ ಮಾರ್ಗ ಹಾದುಹೋಗುತ್ತೆ ಇದು ಕೂಡ ಡಬಲ್ ಡೆಕ್ಕರ್ ಯೋಜನೆಯಾಗಿದ್ದು ಹೆಚ್ಚುವರಿ ಸಂಚಾರ ದಟ್ಟಣೆ ಇರುವ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಇವರದ್ದು ಕೂಡ ಟೆಂಡರ್ ಪ್ರಕ್ರಿಯೆ ಪ್ರೋಸೆಸ್ನಲ್ಲಿದ್ದು 2026 ಮಧ್ಯಭಾಗದಲ್ಲಿ ಕಾಮಗಾರಿ ಆರಂಭವಾಗಿ 2029ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈ ಮಾರ್ಗದ ಪ್ರಮುಖ ನಿರ್ಧಾರಣಗಳು ಅಂದರೆ ಹೊಸಹಳ್ಳಿ ಕೆಎಚ್ಪಿ ಕಾಲೋನಿ ಕಾಮಾಕ್ಷಿಪಾಳ್ಯ ಸುಮನಹಳ್ಳಿ ಕ್ರಾಸ್ ಸುಂಕದ ಕಟ್ಟೆ ಹೀರೋಹಳ್ಳಿ ವೈದರಹಳ್ಳಿ ಕಾಮತ್ ಲೇಔಟ್ ಕಡಬಗೆರೆಯಲ್ಲಿ ಮೆಟ್ರೋ ಸ್ಟೇಷನ್ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ ಆರೆಂಜ್ ಗ್ರೇ ಲೈನ್ ಕಾಮಗಾರಿಯು ಎಲ್ಲಾ ಟೆಂಡರ್ ಪ್ರಕ್ರಿಯೆ ಮುಗಿದ ಇನ್ನೆರಡು ತಿಂಗಳಲ್ಲಿ ಆರಂಭವಾದರೆ ಮುಂದಿನ ಮೂರರಿಂದ ನಾಲ್ಕು ವರ್ಷಗಳ ಕಾಲ ನಡೆಯಲಿದೆ. ಎಲ್ಲ ಅಂದುಕೊಂಡಂತಾದರೆ 2031 ಕ್ಕೆ ಈ ಮಾರ್ಗವನ್ನ ಆರಂಭಿಸುವ ಗುರಿಯನ್ನ ಬಿಎಂಆರ್ಸಿಎಲ್ ಹೊಂದಿದೆ. ಒಟ್ಟಾರೆ ಈ ಎರಡು ಮಾರ್ಗಗಳ ಆರಂಭದಿಂದ ಬೆಂಗಳೂರಿನ ಪಶ್ಚಿಮ ಭಾಗದ ಸಂಚಾರ ದರ್ಶನೆ ಸಂಪೂರ್ಣ ತಗ್ಗಲಿದೆ. ಜೊತೆಗೆ ಈ ಭಾಗದ ಪ್ರಯಾಣಿಕರಿಗೆ ಮೆಟ್ರೋ ಭಾಗ್ಯ ಸಿಕ್ಕಂತಾಗಲಿದೆ. ಆದರೆ ಯಾವಾಗ ಎಂಬುದು ಸದ್ಯದ ಪ್ರಶ್ನೆ.


