ಹೊಸ ಫೋನ್ ಖರೀದಿಸಲು ಕಾಯುತ್ತಿರುವವರು ಸ್ವಲ್ಪ ದಿನ ನಿಲ್ಲಿ! Flipkart ತನ್ನ ವಾರ್ಷಿಕ ಬಿಗ್ ಬಿಲಿಯನ್ ಡೇ ಸೇಲ್ ಅನ್ನು ಸೆಪ್ಟೆಂಬರ್‌ನಲ್ಲಿ ಶುರು ಮಾಡಲಿದ್ದು, ಹಲವು ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಾಗಲಿವೆ. ಒಂದು ಹೊಸ ಸ್ಮಾರ್ಟ್ ಫೋನ್ ನ ಕೊಂಡುಕೊಳ್ಳೋಕೆ ಪ್ರಯಾಣಿ ಇದ್ದೀರಪ್ಪ ಅಂದ್ರೆ ಈ ಮೂರು ಇಂಪಾರ್ಟೆಂಟ್ ವಿಷಯಗಳು ನಿಮ್ಮ ತಲೆಯಲ್ಲಿ ಇರಲಿ ನಂಬರ್ ಒನ್ ಲಿಕ್ಸ್ ಗಳ ಪ್ರಕಾರ ಇದೇ ಸೆಪ್ಟೆಂಬರ್ 20ನೇ ತಾರೀಕು ಅಂದ್ರೆ ಬಿಗ್ ಬಿಲಿ ಸ್ಟಾರ್ಟ್ ಆಗಲಿದೆ ಅಂತೆ ನಂಬರ್ ಟೂ ಸೆಪ್ಟೆಂಬರ್ ತಿಂಗಳಲ್ಲಿ ಬರೋಬ್ಬರಿ 15 ರಿಂದ 20 ಹೊಸ ಸ್ಮಾರ್ಟ್ ಫೋನ್ಸ್ ಗಳು ಲಾಂಚ್ ಆಗಲಿದೆ ಬಿಕಾಸ್ ಆಫ್ ಈ ದೇಶದ ಅತೀ ದೊಡ್ಡ ಬಿಗ್ಗೆಸ್ಟ್ ಸೇಲ್ Flipkart ಬಿಗ್ ಬಿಲ್ಡಿ ಮತ್ತು Amazon ಅಲ್ಲಿ ಎರಡು ಕಡೆ ಜಾಸ್ತಿ ಆಫರ್ಸ್ ಗಳು ಹವಾ ಮಾಡಿ ಸ್ಮಾರ್ಟ್ ಫೋನ್ಸ್ ಗಳನ್ನ ಬ್ರಾಂಡ್ಸ್ ಸೇಲ್ ಮಾಡಬೇಕು ಅದಕ್ಕೆ ನಂಬರ್ ತ್ರೀ ಇಡೀ ದೇಶಕ್ಕೆ ಗವರ್ನಮೆಂಟ್ ಅವರು ಗುಡ್ ನ್ಯೂಸ್ ಹೈಪ್ ಇವರು ಕೂಡ ಫುಲ್ ಹವಾ ಮಾಡ್ಕೊಂಡಿದ್ದಾರೆ ಎಸ್ ಜಿಎಸ್ಟಿ ಪ್ರೈಸ್ ನ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಕೆಲವೊಂದು ಸೆಲೆಕ್ಟೆಡ್ ವಸ್ತುಗಳ ಕೂಡ ತುಂಬಾ ಕಮ್ಮಿ ಆಗಲಿದಂತೆ ಸೋ ಗೊತ್ತಿಲ್ಲ ಈ ಆಫರ್ಸ್ ಗಳು ಈ ದೀಪಾವಳಿ ಸ್ಟಾರ್ಟಿಂಗ್ ಅಂದ್ರೆ ನವೆಂಬರ್ ಎಂಡ್ ಡಿಸೆಂಬರ್ ಅಲ್ಲಿ ಬರುತ್ತೆ ಸೋ ಇಲ್ಲಿ ತನಕ ನೀವು ವೇಟ್ ಮತ್ತು ಪೇಷನ್ಸ್ ತುಂಬಾ ಅಂದ್ರೆ ತುಂಬಾ ಇಟ್ಕೊಳ್ಬೇಕು ಸದ್ಯಕ್ಕೆ ಸೇಲ್ ಅಲ್ಲಿ ಪರ್ಚೇಸ್ ಮಾಡಲ ಹಬ್ಬಕ್ಕೆ ಜಿಎಸ್ಟಿ ನೋಡಲ ಅಥವಾ ಹೊಸ ಫೋನ್ ಅವಶ್ಯಕತೆ ಇದನ್ನ ತಗೊಳ ಇದರ ಬಗ್ಗೆ ಎಲ್ಲಾ ಕ್ಲಾರಿಫಿಕೇಶನ್ ಕೊಡ್ತಾ ಇದೀನಿ. ಸೆಪ್ಟೆಂಬರ್ ತಿಂಗಳಲ್ಲಿ ವೆಲ್ಲಾ ಹೊಸ ಸ್ಮಾರ್ಟ್ ಫೋನ್ಸ್ ಗಳು ಲಾಂಚ್ ಆಗ್ತಿವೆ ಎಲ್ಲ ಒಂದೊಂದೇ ತಿಳ್ಕೊಳ್ಳೋಣ ಸೋ ನಮ್ಮಲ್ಲಿ ಮೊದಲನೇದಾಗಿ ಬರುತ್ತೆ Samsung ಕಡೆಯಿಂದ ಎರಡು ಹೊಸ ಸ್ಮಾರ್ಟ್ ಫೋನ್ಸ್ ಗಳು ಲಾಂಚ್ ಆಗ್ತವೆ ಒಂದು Samsung A 17 ಇದೆ ಸೆಪ್ಟೆಂಬರ್ ಅಲ್ಲಿ ಆಗಸ್ಟ್ 29ನೇ ತಾರೀಕಿಗೆ ಲಾಂಚ್ ಆಗ್ತಾ ಇದೆ.
ವಿಷಯ ಅಂದ್ರೆ Samsung ಅವರು ಈ ಬಜೆಟ್ ಅಲ್ಲಿ ಇದೇ ಫಸ್ಟ್ ಟೈಮ್ ಇನ್ ಬಾಕ್ಸ್ ಪವರ್ ಅಡಾಪ್ಟರ್ ನ ಕೊಡ್ತಾರೆ. ಈ ಸ್ಮಾರ್ಟ್ ಫೋನ್ 50 MP ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಒಳಗೊಂಡು 5000 mAh ಬ್ಯಾಟರಿ ೊಂದಿಗೆ 20 ನ ಪವರ್ ಮತ್ತು ಎಕ್ಸಿನೋ 130 ಚೆಪ್ ಜೊತೆಗೆ 6.7 in ಇರುವಂತ ಸೂಪರ್ ಆಮ್ಲೆಟ್ ಡಿಸ್ಪ್ಲೇ ಕೊಡ್ತಿದ್ದಾರೆ. ಆನೆಸ್ಟ್ಲಿ ಈ ಫೋನ್ ಅಷ್ಟೊಂದು ಏನು ಇಂಟರೆಸ್ಟಿಂಗ್ ಅಂತ ನನಗೆ ಅನಿಸಲಿಲ್ಲ. ಆನ್ ಪೇಪರ್ ಸ್ಪೆಸಿಫಿಕೇಶನ್ಸ್ ಗಳು ಕೂಡ ಓಕೆ ಓಕೆ ಇದೆ ಬಟ್ ಹೈಪಿಲಿ ಪವರ್ ಡೀಟೇಲ್ ಕೊಡ್ತಿದ್ದಾರೆ ಅಷ್ಟೇ. ಬಾಕಿ ಇದೆ ಸೆಪ್ಟೆಂಬರ್ 29 ನೇ ತಾರೀಖಿಗೆ ಇದರ ಬಗ್ಗೆ ನನ್ನ ಪ್ರಾಮಾಣಿಕ ಅನಿಸಿಕೆ ಮತ್ತು ಸ್ಟೇಟ್ ಫಾರ್ಡ್ ಆಗಿ ತಿಳಿಸಿದೀನಿ. ಮಿಸ್ ಮಾಡದೆ ಆ ವಿಡಿಯೋನ ಚೆಕ್ ಮಾಡಿ. ಇನ್ನ ಎರಡನೇದಾಗಿ ಬರುತ್ತೆ Samsung Galaxy S25 FE. ಈ ಸ್ಮಾರ್ಟ್ ಫೋನ್ ಕೂಡ 6.7 in ಇರುವಂತ ಫುಲ್ HD ಪ್ಲಸ್ ಆಮ್ಲೆಟ್ ಡಿಸ್ಪ್ಲೇ ಕೊಡ್ತಿದ್ದಾರೆ. ಎಕ್ಸಿನೋಸ್ 400 ಚಿಪ್ಸೆಟ್ ಇದೆ. 50 MP ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಮತ್ತು ಬ್ಯಾಟರಿ ಕಮ್ಮಿ ಮಾಡ್ಬಿಟ್ಟು 4900 mh ಬ್ಯಾಟರಿ ಕೊಡ್ತಿದ್ದಾರೆ. ಇದರಲ್ಲೂ ಕೂಡ ನಿಮಗೆ ಇನ್ಬಾಕ್ಸ್ ಯಾವುದೇ ಪ್ರಾಡಪ್ಟರ್ ಸಿಗಲ್ಲ. ಆನೆಸ್ಟ್ಲಿ ಎಫ್ಇ ಸೀರೀಸ್ ಗಳಿದೆ ಇದು ವ್ಯಾಲ್ಯೂ ಫಾರ್ ಮನಿ ಅನ್ಸಲ್ಲ. ಬಟ್ ಯಾವಾಗ ಈ ಸ್ಮಾರ್ಟ್ ಫೋನ್ಸ್ ಗಳು ಲಾಂಚ್ ಆಗಿ ಆರು ತಿಂಗಳು ವರ್ಷ ಆದ್ಮೇಲೆ ಏನ್ ಆಫರ್ ಕೊಡ್ತಾರೆ ನೋಡಿ ಅದು ನಿಜವಾಗ್ಲೂ ಟ್ರೂಲಿ ವ್ಯಾಲ್ಯೂ ಫಾರ್ ಮೆನ್ಸತ್ತೆ ನಾನೇ ನಿಮಗೆ ಎಸ್ 25 ತೊಗೊಳ್ಳಿ ಅಂತ ಸದ್ಯಕ್ಕೆ ಸಜೆಸ್ಟ್ ಮಾಡಲ್ಲ ಬಟ್ ಎಸ್ 24 Flipkart ಬಿಗ್ ಬಿಲ್ಡ್ ಅಲ್ಲಿ 22 ರಿಂದ 30000 ರೂಪಾಯಿ ಡೀಲ್ ಸಿಗಲಿದೆ ಅಂತೆ ಸೋ ಈ ಆಫರ್ ಮಿಸ್ ಮಾಡ್ಕೊಳ್ಳಕೆ ಹೋಗ್ಬೇಡಿ ನಿಜವಾಗ್ಲೂ ಕ್ರೇಜಿ ಡೀಲ್ ಇದೆ Samsung ಕಡೆಯಿಂದ ಎನ್ ಲಿಸ್ಟ್ ಅಲ್ಲಿ ಎರಡನೇದಾಗಿ ಬರುತ್ತೆ Redmi ನವರು ಕೂಡ ಈ ಸರ್ತಿ ಎರಡು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡ್ತಾ ಇದ್ದಾರೆ ಮೊದಲನೇದಾಗಿ Redmi 15c ಇದು ಕೂಡ 12 ರಿಂದ 15000 ಬಜೆಟ್ ಅಲ್ಲಿ ಲಾಂಚ್ ಆಗಬಹುದು ಸೋ ಇದರಲ್ಲಿ 6.9 6.9 ಇರುವಂತ ಐಪಿಎಸ್ ಡಿಸ್ಪ್ಲೇನ ಕೊಡ್ತಿದ್ದಾರೆ. ಮೀಡಿಯಟೆಕ್ ನಲಿಯೋ g1 ಚಿಪ್ಸೆಟ್ ಇದೆ. 50 ಮೆಗಾಪಿಕ್ಸೆಲ್ ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸಲ್ ಸೆಲ್ಫಿ ೊಂದಿಗೆ 6000 ಬ್ಯಾಟರಿ ಮತ್ತು 33 ಪವರ್ ರೊಂದಿಗೆ 4GB 6 GB ಇನ್ನತರ ಮಲ್ಟಿಪಲ್ ಆಪ್ಷನ್ಸ್ ಗಳು ಸಿಗುತ್ತೆ. ಸೋ ಇದು ಕೂಡ ಮಿಡ್ ಸೆಪ್ಟರ್ ಅಲ್ಲಿ ಭಾರತದಲ್ಲಿ ಲಾಂಚ್ ಆಗಬಹುದು. ಇಂ ಎಂಟನೇ ಬರುತ್ತೆ Realmeಲ್ಲ 15 ಸೀರೀಸ್ ಲಾಂಚ್ ಮಾಡ್ತಿದ್ದಾರೆ ಅಂದ್ರೆ Redmi ನವರು ಹೆಂಗೆ ಸುಮ್ನಿರ್ತಾರೆ ಗುರು ಇವರು ಕೂಡ ನಮ್ಮ Redmi 15 Pro ಸೀರೀಸ್ ನ ತಗೊಂಡು ಬರ್ತಿದ್ದಾರೆ. ಇದರಲ್ಲಿ ಕೂಡ 6.83 in ಇರುವಂತ ಆಮ್ಲ ಡಿಸ್ಪ್ಲೇನ ಕೊಡ್ತಿದ್ದಾರೆ. ಸ್ನಾಪ್ 7s4 ಚಿಪ್ಸೆಟ್ ಕೊಡ್ಲಿದ್ದಾರೆ. 7000 mh ಬ್ಯಾಟರಿ 90 ವಟ್ ನ ಪವರ್ ೊಂದಿಗೆ 50 ಮೆಗಾಪಿಕ್ಸಲ್ ತ್ರಿಪಲ್ ಕ್ಯಾಮೆರೊಂದಿಗೆ ಇದು ಕೂಡ 25000 ಹತ್ರ ಏನು ಭಾರತದಲ್ಲಿ ಲಾಂಚ್ ಆಗಬಹುದು.
ಈಗ ಚೈನಾದಲ್ಲ Already ಲಾಂಚ್ ಮಾಡಿದರೆ ಅಂದ್ಮೇಲೆ ಒಂದು ಎರಡು ಮೂರು ವಾರ ಭಾರತದಲ್ಲಿ ಬರೋಕೆ ಟೈಮ್ ಬೇಕಾಗುತ್ತೆ. ಡಿಸ್ಟ್ರಲ್ಲಿ ನೆಕ್ಸ್ಟ್ ಫೋನ್ಸ್ ಗಳು Vivo ಡಯಿಂದ ಬರ್ತಾ ಇದೆ. ಇವರು ಕೂಡ ಎರಡೆರಡು ಹೊಸ ಫೋನ್ಸ್ ಲಾಂಚ್ ಮಾಡ್ತಾ ಇದ್ದಾರೆ. ಮೊದಲನೇದಾಗಿ ಬರುತ್ತೆ Vivo T4 Pro. ಇದು ಇವತ್ತೇ ಲಾಂಚ್ ಆಗ್ತಾ ಇದೆ 26ನೇ ತಾರೀಖಿಗೆ. ಇದರಲ್ಲಿ ಕೂಡ ಅಷ್ಟೇ 6.7 ಇರುವಂತಹ ಫುಲ್ HD + ಆಮ್ಲಿ ಡಿಸ್ಪ್ಲೇನ ಕೊಡ್ತಿದ್ದಾರೆ. ಸ್ನಾಪ್ಡ್ರಾಗನ್ 7 ಜನ 4 ಚಿಪ್ಸೆಟ್ ಇದೆ. 6000 m ಬ್ಯಾಟರಿ 90 ವಟ್ ನ ಪೌಡರ್ ೊಂದಿಗೆ 50ಪ 50 ಮೆಗಾಪಿಕ್ಸೆಲ್ ನ ಈ ರೀತಿ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ನ ಕೊಡ್ತಿದ್ದಾರೆ. ಇಷ್ಟ ಬಾಗಲು ಆನ್ ಪೇಪರ್ ಸ್ಪೆಸಿಫಿಕೇಶನ್ ಮತ್ತು ಪವರ್ಫುಲ್ ಚಿಪ್ಸೆಟ್ ಆಗೋದಕ್ಕಿಂತ ಇದೊಂದು ಪ್ರೊ ಕ್ಯಾಮೆರಾ ಫೋನ್ ಆಗೋದ್ರಲ್ಲಿ ಯಾವುದೇ ರೇಟ್ ಇಲ್ಲ. ಬಾಕಿ ಬಾಕಿ ಇದರ ಪ್ರೈಸಿಂಗ್ ಸ್ವಲ್ಪ ಕಮ್ಮಿ ಬರಲುಗಳು ಹತ್ತತ್ರ 24 ಹಿಡ್ಕೊಂಡು 26 27 ಬಂದ್ರು ಕೂಡ ಎಸ್ ಇದು ನಿಜವಾಗ್ಲೂ ಪ್ರೊ ಕ್ಯಾಮೆರಾ ಫೋನ್ ಆಗಿ ಆಗುತ್ತೆ. ಇಂಡ್ ಎರಡನೇದಾಗಿ ಬರುತ್ತೆ Vivo V6E. ಈ ಸ್ಮಾರ್ಟ್ ಫೋನ್ ಕೂಡ ಸೇಮ್ ನಿಮಗೆ V60 ಡಿಸೈನ್ ತರನೇ ಇದೆ. 6.7 786 ಆಮ್ಲೆ ಡಿಸ್ಪ್ಲೇ ಸ್ನಾಪ್ಡ್ರನ್ 61 ಚಿಪ್ಸೆಟ್ 50 ಮೆಗಾಪಿಕ್ಸಲ್ ತ್ರಿಪಲ್ ರಿಯರ್ ಕ್ಯಾಪ್ಸೆಟ್ ಬಂದಿಗೆ 6000 m ಬ್ಯಾಟರಿ 90 ವಟ್ ನ ಪವರ್ಟರ್ ಮತ್ತು ತುಂಬಾ ಬೇರೆ ಬೇರೆ ಕಲರ್ ಡಿಫರೆಂಟ್ ವೇರಿಯೆಂಟ್ಸ್ ಗಳನ್ನ ಕೂಡ ಒಳಗೊಂಡು ಬರಲಿದೆ ಅಂತ ಸೋ ನೀರು ಬಜೆಟ್ ಅಲ್ಲಿ ಬೆಸ್ಟ್ ಕ್ಯಾಮೆರಾ ಫೋನ್ ನೋಡ್ತಿದ್ದೀರ ಅಂದ್ರೆ ಇದು ಒಂದು ಬೆಸ್ಟ್ ಆಪ್ಷನ್ ಆಗಬಹುದು ಬಟ್ ಡೆಡಿಕೇಟೆಡ್ಲಿ ಕ್ಯಾಮೆರಾಗೆ ಮಾತ್ರ ಸಜೆಸ್ಟ್ ಮಾಡ್ತಾ ಿದೀನಿ ಅಂದ್ರೆ ವೇಟ್ ಮಾಡಿ ಅಂತ ಹೇಳ್ತಿದೀನಿ. ಎರಡಿಸ್ಟ್ ಅಲ್ಲಿ ನೆಕ್ಸ್ಟ್ ಬ್ರಾಂಡ್ ಬರುತ್ತೆ ಐಕ ಅವರು ಕೂಡ ಎರಡು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡ್ತಾಿದ್ದಾರೆ. Vivo ಅವರೆಲ್ಲ ಲಾಂಚ್ ಮಾಡ್ತಾರೆ ಅಂದ್ರೆ ಐಕ ಅವರೇ ಹೆಂಗ್ ಸುಮ್ನಿರ್ತಾರೆ ಇವರು ಇವನ್ನೇ ರಿಬ್ರಾಂಡ್ ಮಾಡ್ತಾ ಿದ್ದಾರೆ. ಮೊದಲನೇದಾಗಿ ಬರುತ್ತೆ iko z10 ಟರ್ಬೋ ಅಂತ ಇದು ಎಕ್ಸಾಕ್ಟ್ಲಿ Vivo T4 Pro ನೇ ಕಾಪಿ ಪೇಸ್ಟ್ ಮಾಡಿದಾರೆ ಸೇಮ್ ಆಲ್ಮೋಸ್ಟ್ ಅದೇ ಡಿಸ್ಪ್ಲೇ ಅದೇ ಕ್ಯಾಮೆರಾ ಬ್ಯಾಟರಿ ಪ್ರೊಸೆಸರ್ ಎಲ್ಲವನ್ನ ಅದೇ ಹೇಳ್ಬಿಟ್ಬಿಟ್ಟು ಸ್ವಲ್ಪ ಬ್ಯಾಟರಿನಲ್ಲಿ ಅಥವಾ ಏನೋ ಚಿಕ್ಪುಡ್ ಚೇಂಜಸ್ ಮಾಡ್ಬಿಟ್ಟು ಒಂದು 5000 ರೂಪ ಕಮ್ಮಿ ಮಾಡ್ಬಿಟ್ಟು ಇದನ್ನ ಭಾರತದಲ್ಲಿ ಲಾಂಚ್ ಮಾಡಿದ್ದಾರೆ. ಇನ್ನ ಎರಡನೇದಾಗಿ ಬರುತ್ತೆ ನಾನು ಈ ಫೋನ್ಗೆ ಸೂಪರ್ ಡೂಪರ್ ಎಕ್ಸರ್ ಹೇಳಿದೀನಿ. ಸೋ ಡೈರೆಕ್ಟ್ಲಿ iO 13 ಆದ್ಮೇಲೆ i 15 ನೇ ಲಾಂಚ್ ಮಾಡ್ತಿದಾರೆ. ಸೋ ಇದರಲ್ಲಿ ಕೂಡ ಅಷ್ಟೇ 6.8 in ಇರುವಂತ ltpಪಿ 2k ಆಮ್ಲೆ ಡಿಸ್ಪ್ಲೇ ಕೊಡ್ತಿದ್ದಾರೆ. 50 + 50 + 50 MP ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ನ ಕೊಡ್ತಿದ್ದಾರೆ. 7000 mh ಬಿಗ್ಗರ್ ಬ್ಯಾಟರಿ ಜೊತೆಗೆ 120 ವಟ್ ನ ಪವರ್ ಟ್ರೈನ ಕೊಡ್ಲಿದ್ದಾರೆ. ಮತ್ತು ಸ್ಪೆಷಲ್ ಥಿಂಗ್ ಅಪ್ ಆಗಿರುವಂತ ಪರ್ಫಾರ್ಮನ್ಸ್ ಅದು ಫಸ್ಟ್ ಟೈಮ್ ಲಾಂಚ್ ಆಗ್ತಿರುವಂತ ಸ್ನಾಪ್ಡ್ರಾಗನ್ 8 ಎಲಿಟ್ ಚಿಪ್ಸೆಟ್ ಗಾಗಿನೇ ಈ ಫೋನ್ ವೇಟ್ ಮಾಡ್ತಿದೆ. ಸೆಪ್ಟೆಂಬರ್ 25 26 ತಾರೀಕನೋ ಈ ಪ್ರೊಸೆಸರ್ ಲಾಂಚ್ ಆಗುತ್ತೆ. ಅದಾದ ಮೂರ ನಾಲ್ಕು ದಿವಸ ಅಥವಾ ಅಕ್ಟೋಬರ್ ಫಸ್ಟ್ ವೀಕ್ ಅಲ್ಲಿ ಈ ಫೋನ್ ಭಾರತದಲ್ಲಿ ಲಾಂಚ್ ಆಗಬಹುದು. ಆನೆಸ್ಟ್ಲಿ ಗೇಮರ್ಸ್ ಗಂತೂ ಹೇಳಿ ಮಾಡಿಸೋ ಫೋನ್ ನನ್ನ ಹತ್ರ ಇನ್ನು ik 13 ಇದೆ ನಾನೇನು ಗೇಮರ್ ಅಲ್ಲ ಬಟ್ ಸೆಕೆಂಡರಿ ಡಿವೈಸ್ ಆಗಿ ಇದನ್ನ ಯೂಸ್ ಮಾಡ್ತಿದ್ದೀನಿ. ನಲ್ಲಿ ನೆಕ್ಸ್ಟ್ ಬ್ರಾಂಡ್ Honor ಬರ್ತಾ ಇದೆ ಇವರು ಕೂಡ ಎರಡೆರಡು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡ್ತಾಿದ್ದಾರೆ. ಸೊ ಇದರಲ್ಲಿ ಮೊದಲನೇದಾಗಿ ಬರುತ್ತೆ Honor X70 ಅಂತ 6.79 ಡಿಸ್ಪ್ಲೇ ಕೊಡ್ತಿದ್ದಾರೆ. 50 ಮೆಗಾಪಿಕ್ಸೆಲ್ ತ್ರಿಪಲ್ ಓಎಸ್ ಸೆನ್ಸರ್ಸ್ ನ ಕೊಡ್ತಿದ್ದಾರೆ. ಸ್ನಾಪ್ಡ್ರಾಗನ್ 604 ಚಿಪ್ಸೆಟ್ ಮತ್ತು 8300 mh ಬ್ಯಾಟರಿ ಒಂದಿಗೆ 80ವಟ್ ನ ಫಾಸ್ಟ್ ಅಡ್ ಕೊಡ್ತಿದ್ದಾರೆ. ಜೊತೆಗೆ ಡಿಸೈನ್ ಅಲ್ಲಿ ಅಲ್ಟ್ರಾ ತಿನ್ ಆಗಲಿದ್ದು. ಇದು ಭಾರತದಲ್ಲಿ 16 ರಿಂದ 20,000 ಬಜೆಟ್ ಅಲ್ಲಿ ಲಾಂಚ್ ಆಗಲಿದೆ ಅಂತ. ಆನೆಸ್ಟ್ಲಿ ಈ ಬಜೆಟ್ ಅಲ್ಲಿ 8300 mh ಇದು ಇಂಡಿಯಾಸ್ ಫಸ್ಟ್ ಮತ್ತು ಬಿಗ್ಗೆಸ್ಟ್ ಬ್ಯಾಟರಿ ಫೋನ್ ಆಗೋದರಲ್ಲಿ ಯಾವುದೇ ರೂಡಿ ಇಲ್ಲ ಡೆಫಿನೆಟ್ಲಿ 20000 ಎಲ್ಲ ಬಂತಪ್ಪ ಅಂದ್ರೆ ಜನ ಯೋಚನೆ ಮಾಡಿ ತಗೊಳ್ತಾರೆ ಮತ್ತೆ ಬ್ರಾಂಡ್ ಕೂಡ ಯೋಚನೆ ಮಾಡಿ ಪ್ರೈಸ್ ಹಾಕ್ಬೇಕು ಆದ್ರೆ ಇವರು ಎರಡನೇ ಫೋನ್ ಏನಿದೆ ಇದು ಫ್ಲಾಗ್ಶಿಪ್ ಲೆವೆಲ್ ಫೋನ್ ಅಂತ ಹವಾ ಮಾಡ್ತಾ ಇದ್ದಾರೆ ಅದು Honor 400 Pro ಅಂತ ಇದ್ರಲ್ಲಿ ಕೂಡ 6.7 7 ಇರುವಂತ ಕರ್ಡ್ ಕಾರ್ಡ್ ಆಮ್ಲೆಟ್ ಡಿಸ್ಪ್ಲೇನ ಕೊಡ್ತಿದ್ದಾರೆ 200 ಮೆಗಾಪಿಕ್ಸೆಲ್ ನ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಏನೋ ಇದೆ ಅಂತೆ 50 ಮೆಗಾಪಿಕ್ಸೆಲ್ ನ ಸೆಲ್ಫಿ ಶೂಟರ್ ೊಂದಿಗೆ ಸ್ನಾಪ್ಡ್ರಾಗನ್ 8ಜನ್ 3 ಚಿಪ್ಸೆಟ್ ಕೊಡ್ತಿದ್ದಾರೆ ಅಥವಾ ಇದಕ್ಕಿಂತ ಪ್ರೋ ಚಿಪ್ಸೆಟ್ ಬಂದ್ರು ಬರಬಹುದು ಬಾಕಿ 6000 ಬ್ಯಾಟರಿ 100 ವಟ್ ನ ಪವರ್ಟರ್ ಐಪಿ 686 ೊಂದಿಗೆ 55 ರಿಂದ 60 ರೂಗೆ ಲಾಂಚ್ ಆಗಬಹುದಂತೆ ಸೋ ಈ ಬಜೆಟ್ ಅಲ್ಲಿ ಆರ್ ಲ್ಲಿ ಯಾರ ಕೈ ಹಾಕಕೆ ಆಗಲ್ಲ ಬಟ್ ಸ್ಟಿಲ್ ಎಲ್ಲೋ ಒಂದು ಮೂಲೆಯಲ್ಲಿ ನಮ್ಮ ಭಾರತದಲ್ಲಿ ಓಕೆ ಓಕೆ ಲೆವೆಲ್ ಬ್ರಾಂಡ್ ಹವಾ ಮಾಡ್ಕೊಂಡಿದೆ ಅಷ್ಟೇ ಬಾಕಿ ಬೇರೆ ಸ್ಮಾರ್ಟ್ ಫೋನ್ಸ್ ಗಳು ಇದನ್ನ ಆಲ್ರೆಡಿ ಹಿಂದ ಹಾಕಿವೆ ಕನ್ಸಿಸ್ಟೆಂಟ್ ಆಗಿ ಒಳ್ಳೆ ಫೋನ್ ಲಾಂಚ್ ಮಾಡಿದ್ರೆನೆ ಭಾರತದಲ್ಲಿ ವ್ಯಾಲ್ಯೂ ಇರುತ್ತೆ ಮತ್ತೆ ಜನ ಸ್ಮಾರ್ಟ್ ಫೋನ್ ಕೂಡ ಪರ್ಚೇಸ್ ಮಾಡ್ತಾರೆ.
ಸರ್ವಿಸ್ ಒಂದು ಮರೆತುಹೋಗಿದೆ ಸರ್ವಿಸ್ ಎಲ್ಲಕ್ಕಿಂತ ಇಂಪಾರ್ಟೆಂಟ್ ಇದೆ. ಇಡಿಸ್ ನಲ್ಲಿ ನೆಕ್ಸ್ಟ್ ಬ್ರಾಂಡ್ ಬರುತ್ತೆ OPPO ಇವರು ಕೂಡ ಎರಡೆರಡು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡ್ತಾ ಿದ್ದಾರೆ. ಸೋ ಇದರಲ್ಲಿ ಮೊದಲನೇದಾಗಿ ಬರುತ್ತೆ ಈ ರಫ್ ಅಂಡ್ ಟಫ್ ಯೂಸೇಜ್ ಆಗಿರಲಿ ಐಪಿ 69 ಡ್ಯೂರೇಬಲ್ ಫೋನ್ ಅಂತೀವಲ್ವಾ ಎಸ್ ಇದು ಡೈರೆಕ್ಟ್ಲಿ F29 ಸೀರೀಸ್ ಆದ್ಮೇಲೆ F31 ಗೆ ಜಂಪ್ ಆಗಿದ್ದಾನೆ. ಇದರಲ್ಲಿ ಕೂಡ ಅಷ್ಟೇ 6.57 in ಇರುವಂತಹ ಫುಲ್ ಎಚ್ಡಿ ಪ್ಲಸ್ ಆಮ್ಲೆಟ್ ಸ್ಪ್ಲೇ ಕೊಡ್ತಿದ್ದಾರೆ. 50 ಮೆಗಾಪಿಕ್ಸ ಓಐ ಸೆನ್ಸರ್ ಸ್ನಾಪ್ಡ್ರಾಗನ್ 600 ಚಿಪ್ಸೆಟ್ 6000 m ಬ್ಯಾಟರಿ ಇದ ಬಿಟ್ರೆ ನಿಮಗೆ ಗೊತ್ತಲ್ಲ ಆಲ್ರೆಡಿ ನೀರಲ್ಲಿ ಬಿದ್ರು ಏನಾಗಲ್ಲ ಕೆಳಗೆ ಹಾಕಿದ್ರು ಏನಾಗಲ್ಲ ಕೈ ಚೆಲ್ದ್ರು ಏನ ಆಗಲ್ಲ ಈ ಅಡ್ವರ್ಟೈಸ್ಮೆಂಟ್ ಮತ್ತು ಎಲ್ಲಾ ಫೀಚರ್ಸ್ ಗಳು ಅಂತೂ ಇದ್ದೇ ಇರುತ್ತೆ ಸೋ ಈ ಫೋನ್ ನನ್ನ ಪ್ರಕಾರ 27 28 ಅಥವಾ 3000 ರೂಪ ಲಾಂಚ್ ಆದ್ರು ಬೆಲೆ ಜಾಸ್ತಿನೇ ಆಗುತ್ತೆ ಸೋ ಇಲ್ಲಿ OPPO ಸ್ವಲ್ಪ ಕ್ರೇಜಿ ಫೀಚರ್ಸ್ ಗಳೊಂದಿಗೆ ಕ್ಯಾಚ್ ಮಾಡಿ ಅಂತ ಹೇಳಕ್ಕೆ ಇಷ್ಟ ಪಡ್ತಾ ಇದೀನಿ. ಬಾಕಿ ಈ ಫೋನ್ಸ್ ಗಳು ನನಗೆ ಅಷ್ಟೊಂದು ಇಷ್ಟ ಆಗಲ್ಲ. ಇನ್ನ ಈ ರೀತಿಯಾದ ಎರಡನೇ ಫೋನ್ ಬರುತ್ತೆ. Rರನೋ ಸೀರೀಸ್ ಅಲ್ಲಿ ಇದೊಂದು ಬಜೆಟ್ ಸ್ಮಾರ್ಟ್ ಫೋನ್ ಆಗಲಿದೆ ಅಂತೆ. OPPO Rರeno 14 F ಸೀರೀಸ್ ಅಂತ. ಸೋ ಈ ಸ್ಪೆಸಿಫಿಕೇಶನ್ ನೋಡ್ಕೊಂಡು ಇದು ಕೂಡ ಭಾರತದಲ್ಲಿ ಹತ್ತತ್ರ 25 ರಿಂದ 30,000 ಬಜೆಟ್ ಅಲ್ಲಿ ಲಾಂಚ್ ಆಗಬಹುದೇನೋ. ಜನ ಕೂಡ ಇದೇ ಬಜೆಟ್ ಅಲ್ಲಿ ಒದ್ದಾಡ್ತಾ ಇದ್ದಾರೆ. ಬ್ರಾಂಡ್ಸ್ ಗಳು ಕೂಡ ಇದೇ ಬಜೆಟ್ ಅಲ್ಲಿ ಕಾಂಪಿಟೇಷನ್ ಮಾಡ್ತಾವರೆ. ಏನು ಮಾಡಕ್ಕೆ ಆಗಲ್ಲ. ಬ್ರಾಂಡ್ಸ್ ಹೆಂಗೆ ಲಾಂಚ್ ಮಾಡುತ್ತೆ ಹಂಗೆ ಜನ ತಗೊಳ್ಳೇಬೇಕು. ಇಡೀ ನಲ್ಲಿ ನೆಕ್ಸ್ಟ್ ಬ್ರಾಂಡ್ ಬರ್ತಾ ಇದೆ. ಅವರು ಕೂಡ ಎರಡೆರಡು ಹೊಸ ಸ್ಮಾರ್ಟ್ ಫೋನ್ಸ್ ಗಳನ್ನ ಲಾಂಚ್ ಮಾಡ್ತಾಿದ್ದಾರೆ. ಏನ್ ಗುರು ಎಲ್ಲರೂ ಎರಡಎರಡು ತಗೊಂಡು ಬರ್ತೀರಿ ಅಂತಿದ್ದೀರಾ ಎಸ್ ಇಲ್ಲಿ ಬಿಗ್ ಬಿಲಿಯನ್ ಡೇ Amazon ಗ್ರೇಟ್ ಇಂಡಸ್ ಅಲ್ಲಿ ಇರ್ತದೆ. ಸೊ ಇಲ್ಲಿ ಸ್ಟಾಕ್ಸ್ ಎಲ್ಲ ಖಾಲಿ ಮಾಡಬೇಕಲ್ವಾ ಅದಕ್ಕೆ ಎಲ್ಲಾ ಬ್ರಾಂಡ್ಸ್ ಗಳು ಎರಡರಡು ಫೋನ್ಸ್ ಗಳನ್ನ ಲಾಂಚ್ ಮಾಡ್ತಾ ಿದ್ದಾರೆ. ಸೋ ಇದರಲ್ಲಿ ಮೊದಲನೇದಾಗಿ ಬರುತ್ತೆಮಟೋ G56 5g ಇದು ಕೂಡ ಅಷ್ಟೇ 6.72 7 ಇರುವಂತ ಫುಲ್ ಎಚ್ಡಿ ಪ್ಲಸ್ ತಗೊಂಡು ಬರ್ತಾ ಇದೆ 50 ಮೆಗಾಪಿಕ್ಸ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಮತ್ತು ಡೈಮಂಡ್ ಸಿಟಿ 7060 ಚಿಪ್ಸೆಟ್ ೊಂದಿಗೆ 5/ ಬ್ಯಾಟರಿ 30 ವಟ್ ನ ಟರ್ಬೋ ಅಡಾಪ್ಟರ್ ಮತ್ತು ಔಟ್ ಆಫ್ ದ ಬಾಕ್ಸ್ ಆಂಡ್ರಾಯ್ಡ್ 16 ಏನು ಒಳಗೊಂಡು ಬರಲಿದೆ ಅಂತ ಇನ್ನು ಇವರದ ಎರಡನೇ ಸ್ಮಾರ್ಟ್ ಫೋನ್ ಇದೊಂದು ಹೊಸ ವೇರಿಯಂಟ್ ಅಷ್ಟೇ ಲಾಂಚ್ ಆಗ್ತಿದೆ.
Flipkart ಅಲ್ಲಿ ರೀತಿ ಒಂದು ಇಮೇಜ್ ಅನ್ನ ಟೀಸ್ ಮಾಡಿದ್ರೆ ಇದು ಈಮಟರಲ್ ನವರ ರೇಸರ್ ಸೀರೀಸ್ ನ ಫ್ಲಿಪ್ ಸ್ವಾರ್ಕಿ ಎಡಿಷನ್ ಅನ್ನುವಂತ ಒಂದು ಹೊಸ ಡಿಸೈನ್ ತಗೊಂಡು ಬಂದ್ರೆ ಇದ ಡೈಮಂಡ್ ಕಟ್ಟು ಅಂತಂತ ಡಿಸೈನ್ಸ್ ಇರುತ್ತೆ ಈ ರೀತಿ ಫೋನ್ ನೋಡ ನೋಡೋಕೆ ಸಿಕ್ಕಿದೆ. ಬಟ್ ಯಾರ್ ಗುರು ಫ್ಲಿಪ್ ಫೋನ್ ಪರ್ಚೆಸ್ ಮಾಡ್ತಿಲ್ಲ. ಸ್ಪೆಷಲ್ ಎಡಿಷನ್ ಯಾವನ್ ತೊಗೊಳ್ತಾನೆ? ಎಡಿಷನ್ಸ್ ನಲ್ಲಿ ನೆಕ್ಸ್ಟ್ ಬ್ರಾಂಡ್ ಬರ್ತಾ ಇದೆ Realme. ಇವರು ಕೂಡ ಎರಡೆರಡು ಫೋನ್ಸ್ ಗಳು ಲಾಂಚ್ ಮಾಡ್ತಾ ಇದ್ದಾರೆ. ಇದರಲ್ಲಿ ಮೊದಲನೇದಾಗಿ ಬರುತ್ತೆ Realme 15T. ಇದೊಂದು ಬಜೆಟ್ ಅಲ್ಲಿ 15 ರಿಂದ 15,000 ಗೆ ಲಾಂಚ್ ಆಗಬಹುದು. ಇದನ್ನ ಸೇಮ್ ಐ ಫೋನ್ ಡಿಸೈನ್ ಕಾಪಿ ಮಾಡಿ ಅವರಿಗೆ ಕಾಂಪಿಟೇಷನ್ ಕೊಡ್ತಿದ್ದಾರೆ. ಎಸ್ ಇದರಲ್ಲಿ ಕೂಡ 6.5 ಸೆನ್ಸರ್ ಇರುವಂತಹ ಆಮ್ಲಿ ಡಿಸ್ಪ್ಲೇ ಕೊಡ್ತಿದ್ದಾರೆ. 50 ಮೆಗಾಪಿಕ್ಸೆಲ್ ಡ್ಯೂಲ್ ರಿಯಲ್ ಕ್ಯಾಮ್ ಸೆಟ್ಪ್ 16ಮೆಗಾಪಿಕ್ಸಲ್ ಸೆಲ್ಫಿ ಶೂಟ್ರು 7000 mh ಬ್ಯಾಟರಿ ಮತ್ತು 6400 ಮ್ಯಾಕ್ಸ್ ಹೆಸರಿಂದ ಒಂದು ಡೈಮೆಂಡ್ ಸಿಟಿ ಚಿಪ್ ಸೆಟ್ ತಗೊಂಡು ಬರ್ತಿದ್ದಾರೆ. ಸೋ ಈಗ ಸ್ಮಾರ್ಟ್ ಫೋನ್ ನ ಅನ್ಬಾಕ್ಸ್ ಮಾಡಿ ನಾವು ಟೆಸ್ಟ್ ಕೂಡ ಮಾಡ್ತಾ ಇದೀವಿ. ನನ್ನ ಪ್ರಕಾರ 16000 ಬತ್ತಪ್ಪ ಅಂದ್ರೆ ಒಂದು ವ್ಯಾಲ್ಯೂನ ಕಾಯ್ಕೊಂಡಿರುತ್ತೆ ಮತ್ತು ಕೆಲವೊಂದು ಸ್ಪೆಷಲ್ ಫೀಚರ್ಸ್ ಗಳು ಕೂಡ ಇದೆ. ಸೋ ಇದೇ ತಿಂಗಳು ಮಂತ್ ಎಂಡ್ ಅಲ್ಲಿ ಅಥವಾ ಆಗಸ್ಟ್ ಫಸ್ಟ್ ವೀಕ್ ಅಲ್ಲಿ ನಾವು ಈ ಫೋನ್ ಲಾಂಚ್ ಆಗಲಿದೆ. ಮಿಸ್ ಮಾಡದೆ ಆನೆಸ್ಟ್ ರಿವ್ಯೂನ ಚೆಕ್ ಮಾಡಿ. ಇನ್ನ ಈ ರೀತಿಯಾದ ಎರಡನೇ ಫೋನ್ ಏನು ಕನ್ಫರ್ಮೇಷನ್ ಇಲ್ಲ. ಬಟ್ ಇವರನಾರ್ಜo 90 ಸೀರೀಸ್ ಅಲ್ಲಿ ಕೂಡ ಮಂತ್ ಎಂಡ್ ಅಲ್ಲಿ ಅಂದ್ರೆ ಸೇಲ್ ಸ್ಟಾರ್ಟ್ ಆಗೋ ಟೈಮ್ ಅಲ್ಲಿ ಒಂದು ಹೊಸ ಫೋನ್ ಲಾಂಚ್ ಆಗೋದು ಆಗಬಹುದು. ಲೀಕ್ಸ್ ಗಳ ಪ್ರಕಾರ ಯಾವುದೇ ಸ್ಟ್ರಾಂಗ್ ಸ್ಪೆಸಿಫಿಕೇಶನ್ ಡೀಟೇಲ್ಸ್ ಗಳು ಬಂದಿಲ್ಲ ಬಟ್ ಈ ರೀತಿ ನಿಮಗೆ ಫೋನ್ ನೋಡೋಕೆ ಸಿಗುತ್ತೆ. ಇಡೀಸ್ ಅಲ್ಲಿ ಕೊನೆದಾಗಿ ಬರುತ್ತೆ ಇಡೀ ಜಗತ್ತೆ ವೇಟ್ ಮಾಡ್ತಿರುವಂತ ಅಥವಾ ಜಗತ್ತಿಗೆ ಹುಚ್ಚೆ ಬಿಸಿರುವಂತ ಐಫೋನ್ 17 ಸೀರೀಸ್ ಸೋ ಇದರಲ್ಲಿ ಮೇಸ್ ಅಲ್ಲಿ ಪರ್ಫಾರ್ಮೆನ್ಸ್ ಅಲ್ಲಿ ಮತ್ತೆ ಕೆಲವೊಂದು ಡಿಸೈನ್ ಅಲ್ಲಿ ಚೇಂಜಸ್ ಮಾಡಿದಾರೆ ಅಷ್ಟೇ ಬಾಕಿ ಈ ಡಿಸೈನ್ ನೋಡ್ಕೋಬಹುದು ಈ ಸ್ಪೆಸಿಫಿಕೇಶನ್ ನೋಡ್ಕೋಬಹುದು ಬ್ಯಾಟರಿ ರಾಮ್ ಎಲ್ಲ ಸ್ವಲ್ಪ ಓಕೆ ಓಕೆ ಲೆವೆಲ್ಗೆ ಹೇಳಿದ್ದಾರೆ. ಅದರ್ವೈಸ್ ಕ್ಯಾಮೆರಾದಲ್ಲಂತೂ ಎಲ್ಲಕ್ಕಿಂತ ಪ್ರೊ ಇದ್ದಾರೆ. ಇದರಲ್ಲಿ ಮತ್ತೆ ಏನಾದ್ರೂ ಹೊಸ ಫೀಚರ್ಸ್ ಗಳು, ಬಟನ್ ಚೇಂಜಸ್ ಗಳನ್ನ ಮಾಡ್ಕೊಂಡು ಬಂದೆ ಬಂದಿರ್ತಾರೆ. ಇದರ ಜೊತೆಗೆ ಕೆಲವೊಂದು ಎಕ್ಸ್ಟ್ರಾ ಹೊಸ ಪ್ರಾಡಕ್ಟ್ಸ್ ಗಳನ್ನ ಕೂಡ ಲಾಂಚ್ ಮಾಡಿದ್ದಾರಂತೆ. ಸೊ ಒಟ್ಟಿನಲ್ಲಿ ಕ್ಯಾಮೆರಾ ಮತ್ತು ಪರ್ಫಾರ್ಮೆನ್ಸ್ ಅಲ್ಲಿ ಇವರ A19 ಚಿಪ್ಸೆಟ್ ಗಳಿದೆ ಇದು ಬೇಸ್ ವೇರಿಯಂಟ್ಸ್ ಗಳಿಗೆ ನೋಡೋಕೆ ಸಿಗುತ್ತೆ. ಮತ್ತು ಪ್ರೇ ವೇರಿಯಂಟ್ಸ್ ಗಳಲ್ಲಿ ಈ A19 Pro ಪ್ರೋ ಚಿಪ್ಸೆಟ್ ನ ಕೊಡ್ಲಿದ್ದಾರೆ. ಆದರೆ ಇದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಪಾರ್ಟ್ ಅಪ್ಪಾ ಅಂದ್ರೆ ಪ್ರತಿ ವರ್ಷನ ಒಂದೇ ಕಿಡ್ನಿ ಮಾಡ್ಬಿಟ್ಟು ನಾವು ಈ ಹೊಸ ಹೊಸ ಸಿರೀಸ್ ನ ಅಫೋರ್ಡ್ ಮಾಡಬಹುದಿತ್ತು. ಬಟ್ ಈ ಸರ್ತಿ ಒಂದು ಕಿಡ್ನಿ ಜೊತೆಗೆ ನಿಮ್ಮ ಹಾರ್ಟ್ ಕೂಡ ಬಾಡಿಗೆ ಕೊಡಬೇಕಂತೆ ಸೋ ಆ ಲೆವೆಲ್ ಗೆ ಈ ಸ್ಮಾರ್ಟ್ ಫೋನ್ಸ್ ಗಳ ಪ್ರೈಸ್ ಸ್ವಲ್ಪ ಅಲ್ಲ ಸ್ವಲ್ಪಕ್ಕಿಂತ ಜಾಸ್ತಿನೇ ಪ್ರೈಸ್ ಜಾಸ್ತಿ ಆಗಲಿವೆ ಅಂತ ಇನ್ ವಿಡಿಯೋ ಕೊನೆದಲ್ಲಿ ಜಿಎಸ್ಟಿ ಆಫರ್ ಬಗ್ಗೆ ಎಲ್ಲ ಕೂಡ ಹೇಳ್ತೀನಿ ಅಂತ ಹೇಳಿದ್ದೆ ಗೊತ್ತಿಲ್ಲ ಈ ಐಫೋನ್ 17 ಸೀರೀಸ್ ನಿಮಗೆ ಜಿಎಸ್ಟಿ ನಲ್ಲ 10 10% 8 10% 55% ಕಮ್ಮಿ ಆಗ್ಬಿಟ್ಟು 10 15000 ರೂ 20000ರೂ ಕಮ್ಮಿ ಆದ್ರೂ ಆಗಬಹುದು ಮತ್ತೆ 17 ಸೀರೀಸ್ ನಿಮಗೆ ಎಲ್ಲಕ್ಕಿಂತ ಚೀಪ್ ಪ್ರೈಸ್ ಅಲ್ಲಿ ಸಿಕ್ರು ಸಿಗಬಹುದು ಹಾಗಾದ್ರೆ ಯಾವಾಗಿಂದ ಈ ಜಿಎಸ್ಟಿ ಲಾಗೂ ಆಗುತ್ತೆ ಇದಕ್ಕೆಲ್ಲ ವೇಟ್ ಮಾಡ್ತಿದ್ದೀರಪ್ಪ ಅಂತಂದ್ರೆ ಸೋ ಲೀಕ್ಸ್ ಪ್ರಕಾರ ನ್ಯೂಸ್ ಅಲ್ಲಿ ನೋಡ್ಕೊಂಡಿರೋ ಪ್ರಕಾರ ಇದು ಡಿಸೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಇದರ ಬಗ್ಗೆ ಹೊಸ ಅಪ್ಡೇಟ್ಸ್ ಗಳು ಮತ್ತೆ ಇದು ಬಿಲ್ ಪಾಸ್ ಆಗಿ ಕನ್ಫರ್ಮ್ ಕೂಡ ಆಗುತ್ತಂತೆ ಫಾರ್ ಶೋರ್ ಈ ಎಲ್ಲಾ ಜಿಎಸ್ಟಿ ಪ್ರೈಸಸ್ ಗಳು ಕಮ್ಮಿ ಆಗಲಿದೆ ಸೋ ಅದಕ್ಕೆ ನೀವು ಯಾವುದೇ ಎಲೆಕ್ಟ್ರಾನಿಕ್ ವಸ್ತು ಸ್ಮಾರ್ಟ್ ಫೋನ್ ಗ್ಯಾಜೆಟ್ಸ್ ಕಾರ್ ಇವನ್ ಟಿವಿ ವಾಷಿಂಗ್ ಮಿಷಿನ್ ಏನೇ ತಗೊಳಿ ಬಟ್ ಸ್ವಲ್ಪ ಪೇಷನ್ಸ್ ಆಗಿರಿ ಅಷ್ಟೇ ಇನ್ನು ಸೇಲ್ ಬೇರೆ ಬರ್ತಿದೆ ಅಲ್ವಾ ನೀವು ಹೇಳ್ತಿದ್ದೀರಾ ನವೆಂಬರ್ ಲಾಂಚ್ ನವೆಂಬರ್ ಲಾಗು ಆಗಲಿದೆ ಡಿಸೆಂಬರ್ ಆಗಲಿದೆ ಸೇಲ್ ಅಂತೂ ಸೆಪ್ಟೆಂಬರ್ 20 ಸ್ಟಾರ್ಟ್ ಆಗಿದೆ ಅಂತ ಅನ್ಕೊಂಡಿದೀವಿ ಬಟ್ ಗೊತ್ತಿಲ್ಲ ಆಯ್ತಾ ಇದು ಸೇಲ್ ಸ್ವಲ್ಪ ಪುಷ್ ಆಗ್ಬಿಟ್ಟು ಅಕ್ಟೋಬರ್ಲ್ಲಿ ಹೋದ್ರು ಹೋಗಬಹುದು ಅಕ್ಟೋಬರ್ ಟೈಮ್ಅಲ್ಲಿ ಪುಶ್ ಆಗಿ ಮುಂದೆ ಹೋಯ್ತಪ್ಪ ಅಂದ್ರೆ ಅಲ್ಲಿ ತನಕ ಗವರ್ನಮೆಂಟ್ ಅವರದು ಏನಾದ್ರೂ ಆಫೀಷಿಯಲ್ ಆಗಿ ಚಿಕ್ಪುಟ್ಟು ನ್ಯೂಸ್ ಆದ್ರೂ ಬಂದಿರುತ್ತೆ ಇದನ್ನ ಅರ್ಥ ಮಾಡ್ಕೊಂಡು ನಾವು ಈ ಸೇಲ್ಗೆ ಎಲ್ಲಾ ಸಾಮಾನಗಳನ್ನ ಪರ್ಚೇಸ್ ಮಾಡಬೇಕಾ ಅಥವಾ ಮತ್ತೆ ಜಿಎಸ್ಟಿಎಲ್ ಅಲ್ಲಿ ಆಗುದ ತಕ್ಷಣ ಇದಕ್ಕೆ ವೇಟ್ ಮಾಡಬೇಕು ಅಂತ ಒಂದು ಕ್ಲಾರಿಫಿಕೇಶನ್ ಸಿಗುತ್ತೆ ಇನ್ಕೊಂಡಿದಾಗಿ ಇವರು ಆಫರ್ಸ್ ಗಳು ಡೀಲ್ಸ್ ಗಳು ಪ್ರತಿ ವರ್ಷ ತರ ಏನಾದರು ಸರ್ಪ್ರೈಸ್ ಡೀಲ್ಸ್ ಗಳು ಇದೆಯಪ್ಪಾ ಅಂತಂದ್ರೆ ಎಸ್ ಆಬ್ಿಯಸ್ಲಿ ಪ್ರತಿ ವರ್ಷ ಇರುತ್ತೆ ಇದನ್ನ ಸುಮ್ನೆ ಬಿಡಲ್ಲ ಕೂಡ ಸೋ ಈ ಸರ್ತಿ ಕೂಡ ನಿಮಗೆ ಫೋನ್ 13 ಬರೋಬರಿ 36 ರಿಂದ 38000 ಒಳಗೆ ಸಿಗ್ತಾರೆ. ಫೋನ್ 14 40 ಟು 46,000 ಒಳಗೆ ಸಿಗ್ತದೆ. ಫೋನ್ 15 ಕೂಡ ಅಷ್ಟೇ 48 ಟು 50,000 ಒಳಗೆ ಸಿಗ್ತಾರೆ. ಹೊಸ ಐಫೋನ್ 16 ಸೀರೀಸ್ ಕೂಡ 55 ರಿಂದ 56,000 ಜೊತೆಲೇ ನೋಡಕೆ ಸಿಗಲಿದೆ ಅಂತೆ ಅಂತ ಡೀಲ್ಸ್ ಗಳು ಕೂಡ ಇದೆ. ಇದರಲ್ಲಿ ಜಿಎಸ್.ಟಿ ಅಲ್ಲಪ್ಪ ಮಧ್ಯದಲ್ಲಿ ಎಂಟ್ರಿ ಕೊಡ್ತಪ್ಪ ಅಂದ್ರೆ ತುಂಬಾ ಚೀಪ್ ಬೆಲೆಗೆ ಐಫೋನ್ ತಗೊಳ್ಬಹುದು. ಅದರ್ ವೈಸ್ ಬೇರೆ ಈ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ಸ್ ಗಳಾಗಲಿ, ಮ್ಯಾಕ್ ಬುಕ್, ಫ್ರಿಡ್ಜ್, ಟಿವಿ. ಸೋ ಇದರ ಬಗ್ಗೆ ಎಲ್ಲ ನಿಮಗೆ ಸ್ಕ್ರೀನ್ ಮೇಲೆ ತೋರಿಸ್ತಾ ಇದೀನಿ ಈ ಡೀಲ್ಸ್ ಗಳು ಲೀಕ್ಸ್ ಗಳ ಪ್ರಕಾರ ಇದರ ಪ್ರೈಸ್ ಮತ್ತು ಆಫರ್ಸ್ ಗಳೆಲ್ಲ ಈ ರೀತಿ ಬರಲಿದೆ ಅಂತೆ.
ಇಷ್ಟೇ ಇಲ್ಲದೆ ನೀವು ನಮ್ಮ ಟೆಗ್ರಾಮ ಪೇಜ್ ಅಲ್ಲಿ ಜಾಯಿನ್ ಆಗಿ WhatsApp ಪೇಜ್ ಕೂಡ ಇದೆ ಅದರಲ್ಲಿ ಕೂಡ ಜಾಯಿನ್ ಆಗಿ ಏನೇ ಡೀಲ್ಸ್ ಗಳು ಆಫರ್ಸ್ ಗಳು ಈ ರೀತಿ ನ್ಯೂಸ್ ಗಳು ಬರ್ತಪ್ಪಾ ಅಂದ್ರೆ ನಾವು ಇನ್ಸ್ಟೆಂಟ್ ಇಲ್ಲೆಲ್ಲ ಶೇರ್ ಮಾಡ್ತಾ ಇರ್ತೀವಿ. ಸೋ ಈಗಲೇ ಡಿಸ್ಕ್ರಿಪ್ಷನ್ ಅಲ್ಲಿ ಕೊಟ್ಟಿರುವಂತ ಲಿಂಕ್ಸ್ ಮೇಲೆ ಕ್ಲಿಕ್ ಮಾಡ್ಕೊಂಡು WhatsApp ಮತ್ತು ಟೆಲಿಗ್ರಾಮ ಪೇಜ್ ಅಲ್ಲಿ ಜಾಯಿನ್ ಆಗಿ ಬಿಕಾಸ್ ದಿನಾನು ನಾವು ಡೀಲ್ಸ್ ಗಳು ಆಫರ್ಸ್ ಗಳು ಮತ್ತೆ ಈ Flipkart ಬಿಗ್ ಬೇಡ Amazon ಅಂತೂ ಕಂಟಿನ್ಯೂಸ್ಲಿ ಈ ಟೀಮ್ ವರ್ಕ್ ಮಾಡ್ತಾ ನಾವೆಲ್ಲಾ ಸ್ಪೆಷಲ್ ಡೀಲ್ಸ್ ಗಳನ್ನ ಪೋಸ್ಟ್ ಮಾಡ್ತಾ ಇರ್ತೀವಿ ಮತ್ತೆ ನ್ಯೂಸಸ್ ಗಳು ಕೂಡ ಅಪ್ಡೇಟ್ಸ್ ಗಳನ್ನ ಕೂಡ ಅವಾಗವಾಗ ಶೇರ್ ಮಾಡ್ತಾ ಇರ್ತೀವಿ ಈಗಲೇ ಹೋಗಿ ಮಿಸ್ ಮಾಡದೆ ಜಾಯಿನ್ ಆಗಿ ಮತ್ತೆ ಯಾರೆಲ್ಲ ಹೊಸ ಗ್ಯಾಡ್ಜೆಟ್ಸ್ ಗಳು ಕಾರು ಟಿವಿ ಫ್ರಿಡ್ಜ್ ವಾಷಿಂಗ್ ಮಷೀನ್ ಏನೇ ಕೊಂಡುಕೊಳ್ಳದ್ರು ಅವರಿಗೆ ಸ್ವಲ್ಪ ಹೋಲ್ಡ್ ಮಾಡೋಕೆ ಹೇಳಿ ಬಿಕಾಸ್ ಆಫರ್ಸ್ ಗಳು ಬರ್ತಾ ಇದೆ ಸೇಲ್ಸ್ ಗಳು ಬರ್ತಾ ಇದೆ ಹೊಸ ಫೋನ್ಸ್ಗಳ ಲಾಂಚ್ ಆಗ್ತವೆ. ಇನ್ನು ಜಿಎಸ್ಟಿ ಕಮ್ಮಿ ಆಯ್ತಪ್ಪ ಅಂದ್ರೆ ಲಾಟರಿ ಲಾಟರಿ ಹೊಡೆದಂಗೆ ಇರುತ್ತೆ. ಅಷ್ಟಿಷ್ಟ ಅಲ್ಲ ಐಫೋನ್ ಮೇಲೆಲ್ಲ ಇಷ್ಟೊಂದು ಪ್ರೈಸ್ ಅಲ್ಲಿ 20,000 ಕಮ್ಮಿ ಆಗಬಹುದು. ಬೇರೆ ಬೇರೆ ನೀವು ಚಿಕ್ಕಪುಟ್ಟು ಬಜೆಟ್ 15 ರೂ. ಫೋನ್ ತಗೊಂಡ್ರು ಕೂಡ 1000 1800 1500 ತನಕ ಆಪ್ ಸಿಗುತ್ತೆ. ಜೊತೆಗೆ ಕಾರ್ಡ್ ಆಫರ್ಸ್ ಗಳು ಸಿಗುತ್ತೆ.