ಬದುಕು ಅಂದಮೇಲೆ ಅದಕ್ಕೊಂದಿಷ್ಟು ಆರ್ಥಿಕ ಭದ್ರತೆ ಇರಲೇಬೇಕು ಕೇವಲ ಮಾಡುವ ಕೆಲಸ ಅದರಿಂದ ಬರುವ ಆದಾಯದ ಮೇಲೆಯೇ ಎಲ್ಲವನ್ನ ನಿಭಾಯಿಸುತ್ತೀನಿ ಅನ್ನೋದು ಮೂರ್ಖತನ ಸಾಧು ಸಂತರು ಸನ್ಯಾಸಿಗಳಾದರೆ ಅವರಿಗೆ ಆರ್ಥಿಕ ಭದ್ರತೆ ತೀರ ಅಗತ್ಯವಲ್ಲ ಅನಿವಾರ್ಯವಲ್ಲ ಆದರೆ ಸಾಂಸಾರಿಕ ಲೌಕಿಕ ಜೀವನದಲ್ಲಿದ್ದ ಮೇಲೆ ಕೆಲವು ವಿಚಾರಗಳೆಲ್ಲಾದರೂ ಪ್ರಾಯೋಗಿಕವಾಗಿ ಇರಲೇಬೇಕಾಗುತ್ತೆ. ಸಾಮಾನ್ಯವಾಗಿ ನಾವೆಲ್ಲ ಜೀವವಿಮೆ ಆರೋಗ್ಯ ವಿಮೆ ವಿಚಾರದಲ್ಲಿ ಬಹಳಷ್ಟು ಹಿಂದಿದ್ದೀವಿ ಇತರೇ ರಾಷ್ಟ್ರಗಳಿಗೆ ಹೋಲಿಸಿದ್ರೆ ನಮ್ಮಲ್ಲಿ ಜನರಿಗೆ ವಿಮೆ ಬಗ್ಗೆ ತಿಳುವಳಿಕೆ ಇಲ್ಲ. ಅದರ ಮಹತ್ವದ ಬಗ್ಗೆಯೂ ಅರಿವಿಲ್ಲ.
ಜೊತೆಗೆ ವಿಚಿತ್ರ ಅಂದ್ರೆ ಬಾಕಿ ವಿಷಯಗಳಿಗೆ ಸಾಕು ಎನಿಸುವಷ್ಟು ಪ್ರಚಾರ ನೀಡುವ ಸರ್ಕಾರಗಳು ವಿಮೆ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಜನರನ್ನ ಎಜುಕೇಟ್ ಮಾಡೋದಿಲ್ಲ ವಿಮೆ ಅನ್ನೋದು ಇಂದಿನ ಸಮಯದಲ್ಲಿ ಬಹಳ ಮುಖ್ಯ ಅದರಲ್ಲೂ ಆರೋಗ್ಯ ವಿಮೆ ಅನ್ನೋದಂತೂ ಆಪತ್ತು ಬಾಂಧವನಿದ್ದಂತೆ ಇಂದಿನ ಕಲಬರಿಕೆ ದಿನಗಳಲ್ಲಿ ಆರೋಗ್ಯ ಯಾವಾಗ ಬೇಕಾದರೂ ಕೈಕೊಡಬಹುದು ಹೀಗಾಗಿ ಆರೋಗ್ಯ ವಿಮೆ ಬಹಳ ಮುಖ್ಯ ಹಾಗೆಯೇ ಕಷ್ಟಕಾಲದಲ್ಲಿ ಕೈಹಿಡಿಯುವ ಜೀವವಿಮೆ ಕೂಡ ಅಷ್ಟೇ ಮುಖ್ಯ ಲೈಫ್ನಲ್ಲಿ ಇನ್ಶೂರೆನ್ಸ್ ಇದ್ದರೆ ಅದೊಂದು ರೀತಿ ಭೀಮ ಬಲವಿದ್ದಂತೆ ಯಾವುದನ್ನಾದರೂ ಎದುರಿಸುವ ಚಾತಿ ಬರುತ್ತದೆ.
ಹಲವರು ಆಗಾಗ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಅಂತ ಯೋಚಿಸ್ತಾ ಇರ್ತಾರೆ ಹಾಗೆ ಯೋಚಿಸಿದಾಗಲೆಲ್ಲ ಅವರೆಲ್ಲ ಒಂದು ರೀತಿ ಗೊಂದಲದಲ್ಲೇ ಇರ್ತಾರೆ ಯಾವುದು ಬೆಸ್ಟ್ ಟರ್ಮ್ ಇನ್ಶೂರೆನ್ಸ್ ಅದರಿಂದ ಲಾಭ ಸಿಗುತ್ತೋ ಇಲ್ವೋ ಹೂಡಿಕೆ ಕೈಕೊಟ್ಟರೆ ಕಥೆ ಏನು ಹೀಗೆ ಅನೇಕ ಅವರ ತಲೆಯಲ್ಲಿ ಓಡುತ್ತಲೆ ಇರುತ್ತಾವೆ. ಹೀಗಾಗಿ ಈ ಎಲ್ಲಾ ಅಂಶಗಳನ್ನ ಗಮನಿಸಿಯೇ ಕೆಲ ಆರ್ಥಿಕ ಸಂಶೋಧನೆಯ ಆಧಾರದ ಮೇಲೆ 2026 ರಲ್ಲಿ ಪರಿಗಣಿಸಬಹುದಾದ ಟಾಪ್ ತ್ರೀ ಟರ್ಮ್ ಇನ್ಶೂರೆನ್ಸ್ ಯೋಜನೆಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ ಸ್ನೇಹಿತರೆ ಈಗ ಒಂದು ಸರಳ ಲೈವ್ ಎಕ್ಸ್ಪೆರಿಮೆಂಟ್ ಮಾಡೋಣ ಮೊದಲು ನಿಮ್ಮ ಫೋನ್ನಲ್ಲಿ ಕ್ಯಾಲ್ಕುಲೇಟರ್ ತೆಗೆಿರಿ ಸಿಂಪಲ್ ಗಣಿತದ ಲೆಕ್ಕಾಚಾರ ಹಾಕೊಳ್ಳಿ 1000 ಇ 12 ತಿಂಗಳು ಅಂದ್ರೆ 12000ವಾಗುತ್ತೆ ಇಲ್ಲಿ ನೀವು ಪ್ರತಿ ತಿಂಗಳುಸಾವ ರೂಪಾಯಿ ಕೂಡಿಟ್ರೆ ವರ್ಷಾಂತ್ಯಕ್ಕೆ ಅಂದ್ರೆ 12 ತಿಂಗಳಿಗೆ ನಿಮಗೆ ಒಟ್ಟು 12000 ಸಿಗುತ್ತೆ.
ಹಾಗೆ ಇದನ್ನ 30 ವರ್ಷಗಳವರೆಗೆ ಕಂಟಿನ್ಯೂ ಮಾಡಿದ್ರೆ ನಿಮ್ಮ ಮೊತ್ತ ಹೀಗಿರುತ್ತೆ. 12000* 30 ವರ್ಷ ಒಟ್ಟು 360000 ಇದು ಒಟ್ಟು ಪ್ರೀಮಿಯಂ ಅಂದ್ರೆ ನೀವು ಸತತವಾಗಿ 30 ವರ್ಷಗಳವರೆಗೆ ಕಂತು ಕಟ್ಟಿದ್ರೆ ಅಂತಿಮವಾಗಿ ನಿಮ್ಮ ಒಟ್ಟು ಕಂತಿನ ಮೊತ್ತ 360ಸಾವಾಗುತ್ತೆ ಮತ್ತೆ ಇದರಿಂದ ಸಿಗುವ ರಿಟರ್ನ್ಸ್ ಬರ್ತಿ ಒಂದು ಕೋಟಿ ಇದು ಕೇಳೋದಕ್ಕೆ ಸ್ಕ್ಯಾಮ್ ಅಥವಾ ಹೂಡಿಕೆಯ ಅವ್ಯವಹಾರದಂತೆ ಅನಿಸಬಹುದು ಆದರೆ ವಾಸ್ತವದಲ್ಲಿ ಇದು ಟರ್ಮ್ ಇನ್ಶೂರೆನ್ಸ್ ನ ನಿಜವಾದ ಮ್ಯಾಜಿಕ್ ಆಗಿದೆ ನಿಮಗೆ ಗೊತ್ತಿರಲಿ ಸದ್ಯಭಾರತ ದಲ್ಲಿನ ಅತ್ಯಂತ ಅಂಡರ್ರೇಟೆಡ್ ಹಣಕಾಸು ಉತ್ಪನ್ನಗಳಲ್ಲಿ ಇದು ಸಹ ಒಂದಾಗಿದೆ ಅಷ್ಟಕ್ಕೂ ಏನಿದು ಇದು ಅದು ಹೇಗೆ ಸಾಧ್ಯ.
ವಿಮೆ ಬಗ್ಗೆ ನಮ್ಮಲ್ಲಿ ಸಮಸ್ಯೆ ಅಂದರೆ ಮೊದಲೇ ಹೇಳಿದ ಹಾಗೆ ಮಾಹಿತಿ ಹಾಗೂ ತಿಳುವಳಿಕೆಯ ಕೊರತೆ ನಿಮಗೆ ಗೊತ್ತಿರಲಿ ಭಾರತದಲ್ಲಿ ಹೆಚ್ಚಿನ ಜನರಿಗೆ ಇನ್ನು ಟರ್ಮ್ ಇನ್ಶೂರೆನ್ಸ್ ಅರ್ಥವೇ ಗೊತ್ತಿಲ್ಲ ಅಥವಾ ತಪ್ಪು ತಿಳುವಳಿಕೆ ಇದೆ ಇನ್ನು ಕೆಲವರು ಹಿಂದು ಮುಂದು ಯೋಚಿಸದೆ ತಪ್ಪು ಪ್ಲಾನ್ ತೆಗೆದುಕೊಳ್ಳುತ್ತಾರೆ ಹೀಗಾಗಿ ಮೊದಲು ನಾವು ಭಾರತದ ಇನ್ಶೂರೆನ್ಸ್ ಮಾರುಕಟ್ಟೆಯ ನಿಜ ನಿಜವಾದ ಚಿತ್ರಣವನ್ನ ಅರ್ಥ ಮಾಡಿಕೊಳ್ಳಬೇಕು ವಿಮಯ ಕುರಿತಂತೆ ರಿಯಾಲಿಟಿ ಚೆಕ್ ನಡೆಸಿದಾಗ ತಿಳಿದು ಬರುವ ಸಂಗತಿ ಅಂದರೆ ಭಾರತದಲ್ಲಿ ಇನ್ಶೂರೆನ್ಸ್ ಪೆನಿಟ್ರೇಷನ್ ಕೇವಲ ಶೇಕಡ 4.2 ರಷ್ಟಿದೆ ಇನ್ನು ಜಾಗತಿಕವಾಗಿ ಸರಾಸರಿ 7.23 ಎಮ ಶೇಕಡದಷ್ಟಿದೆ ಅಂದ್ರೆ 100 ಜನರಲ್ಲಿ ಕೇವಲ ನಾಲ್ಕು ಜನ ಮಾತ್ರ ಸರಿಯಾಗಿ ಇನ್ಶೂರೆನ್ಸ್ ಹೊಂದಿದ್ದಾರೆ ಉಳಿದ 96 ಜನರು ಅಕ್ಷರಶಹ ಭಗವಂತನ ಭರವಸೆಯಲ್ಲಿ ಜೀವನ ನಡೆಸುತ್ತಿದ್ದಾರೆ ಆದರೆ ಅದೃಷ್ಟಕ್ಕೆ ಕೋವಿಡ್ ನಂತರ ಜೀವನ ಅನ್ನೋದು ಎಷ್ಟು ಅನಿಶ್ಚಿತತೆಯಿಂದ ಕೂಡಿದೆ ಅಂತ ಎಲ್ಲರಿಗೂ ಸ್ಪಷ್ಟವಾಯಿತು ಇದರ ಪರಿಣಾಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಟರ್ಮ್ ಇನ್ಶೂರೆನ್ಸ್ ಪ್ರೀಮಿಯಂಗಳು ಶೇಕಡ 41ರವರೆಗೆ ಏರಿಕೆ ಕಡ್ಡಿವೆ.
ನಾವು ಈ ಅವಧಿ ವಿಮೆ ಅಥವಾ ಟರ್ಮ ಇನ್ಶೂರೆನ್ಸ್ ಬಗ್ಗೆ ಒಂದು ಉದಾಹರಣೆ ಸಮೇತವಾಗಿ ನೋಡೋಣ 25 ವರ್ಷದ ಆರೋಗ್ಯವಂತ ನಾನ್ ಸ್ಮೋಕರ್ ಯುವಕ ಒಂದು ಕೋಟಿ ಟರ್ಮ್ ಇನ್ಶೂರೆನ್ಸ್ ತೆಗೆದುಕೊಂಡರೆ ಆತ ಈ ಕೆಳಗಿನಂತೆ ಪ್ರೀಮಿಯ ಕಟ್ಟಬೇಕಾಗುತ್ತೆ ಅಂದ್ರೆ ವಾರ್ಷಿಕವಾಗಿ 12ರಿಂದ 15ಸಾವ ರೂಪಾಯಿ ಕಂತು ಪಾವತಿಸಬೇಕಾಗುತ್ತೆ ಅಂತಿಮವಾಗಿ ಅದು 30 ವರ್ಷಗಳಲ್ಲಿ ಸರಿಸುಮಾರು 4.5 ಲಕ್ಷ ರೂಪಾಯಿ ಹಣವನ್ನ ಪಾವತಿಸಿರುತ್ತಾನೆ ಆದರೆ ಆತನಿಗೆ ಅಂತಿಮವಾಗಿ ಸಿಗುವ ರಿಟರ್ನ್ ಖಚಿತವಾಗಿ ಒಂದು ಕೋಟಿ ಆಗಿರುತ್ತದೆ ಅಂದರೆ ಆತ ಪಾವತಿಸಿದ ಹಣಕ್ಕಿಂತ ಸರಿಸುಮಾರು 20 ಪಟ್ಟು ಗ್ಯಾರಂಟಿ ಮೊತ್ತ ಆತನಿಗೆ ದಕ್ಕುತ್ತದೆ. ಇಷ್ಟೇ ಹಣವನ್ನ ನೀವೇನಾದರೂ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ್ರೆ ಇಂತಹ ಖಚಿತ ಲಾಭ ಸಾಧ್ಯವೇ ಇಲ್ಲ. ಹಾಗಂತ ಇದೇನು ಕಾಲ್ಪನಿಕವು ಅಲ್ಲ ಅಥವಾ ಸ್ಪೆಕ್ಯುಲೇಷನ್ ಅಲ್ಲ ಪಕ್ಕಾ ಗಣಿತದ ಕಚಿತತೆ ಇಷ್ಟೆಲ್ಲ ಲಾಭ ಇದ್ರೂ ಅನುಕೂಲತೆ ಇದ್ರು ಜನರು ಇದನ್ನ ಯಾಕೆ ಕಡೆಗಣಿಸುತ್ತಾರೆ ಅಂತ ನೋಡಿದ್ರೆ ಮತ್ತೆ ಯಥಾಪ್ರಕಾರ ನಮ್ಮ ಉದಾಸೀನತೆ ನಾನು ಯಂಗ್ ಅಂಡ್ ಹೆಲ್ದಿ ಇದ್ದೀನಿ ನಂತರ ತೆಗೆದುಕೊಳ್ಳುತ್ತೇನೆ ಆಮೇಲೆ ನೋಡಿದ್ರೆ ಆಯ್ತು ಮುಂದಿನ ವರ್ಷ ಪಕ್ಕ ಇನ್ವೆಸ್ಟ್ ಮಾಡ್ತೀನಿ ಹೀಗೆ ಉದಾಸೀನತೆಯ ಮಾತುಗಳು ನಮ್ಮನ್ನ ಹಾಳು ಮಾಡುತ್ತವೆ.
ನಾಳೆ ಅನ್ನೋದು ಮನೆ ಹಾಳು ಅನ್ನುವ ಹಾಗೆ ಆನಂತರ ಅನ್ನೋದು ಯಾವತ್ತೂ ನಮ್ಮ ಜೀವನದಲ್ಲಿ ನಷ್ಟವನ್ನೇ ಉಂಟುಮಾಡುತ್ತೆ ಬಹುಶಃ ಈ ಟರ್ಮ್ ಇನ್ಶೂರೆನ್ಸ್ ನಲ್ಲೂ ನಾವೆಲ್ಲ ಹೀಗೆ ಅತೀ ಕಡಿಮೆ ಪ್ರೀಮಿಯಂ ಇದ್ರು ಈ ಗೋಲ್ಡನ್ ಚಾನ್ಸ್ ಕಳೆದುಕೊಳ್ತೀವಿ ಸ್ನೇಹಿತರೆ ನಿಮಗೆ ಅರಿವಿರಲಿ ಟರ್ಮ್ ಇನ್ಶೂರೆನ್ಸ್ ಅನ್ನೋದು ಒಂದು ಐಶಾರಾಮಿ ಆಯ್ಕೆ ಅಲ್ಲವೇ ಅಲ್ಲ ಅದು ಬದುಕಿನ ಅಗತ್ಯತೆ ಮತ್ತು ಸುರಕ್ಷತೆ ನಾವೀಗ ಮೊದಲು ಡಿಟ್ಟೋ ವಿಮೆಯ ಬಗ್ಗೆ ತಿಳಿಸಿಕೊಡ್ತೀವಿ ಸ್ನೇಹಿತರೆ ಈ ಟರ್ಮ್ ವಿಮೆ ತಿಳಿಸಿಕೊಡುವ ನಿಟ್ಟಿನಲ್ಲಿ ನಾವು ಡಿಟ್ಟೋ ಇನ್ಶೂರೆನ್ಸ್ ಮಾರ್ಗದರ್ಶನ ಬಳಸಿಕೊಂಡಿದ್ದೇವೆ ಹಾಗಂತ ಇದು ಯಾವುದೇ ವಿಮಾ ಕಂಪನಿಯ ಏಜೆಂಟ್ ಅಲ್ಲ ಹಾಗೆ ನೋಡಿದ್ರೆ ಇದೊಂದು ನಿಮಗೆ ಸೂಕ್ತವಾದ ಯೋಜನೆಗಳನ್ನ ಸಜೆಸ್ಟ್ ಮಾಡುವ ಪಕ್ಷಪಾತವಿಲ್ಲದ ಮಾರ್ಗದರ್ಶಿಯಾಗಿದೆ ವಿಶೇಷ ಅಂದ್ರೆ ಸ್ನೇಹಿತರೆ ವಿಮೆ ಮಾರುಕಟ್ಟೆಯ ಅಧ್ಯಯನ ನಡೆಸಿ ಯಾವ ಟರ್ಮ್ ಇನ್ಶೂರೆನ್ಸ್ ಬೆಸ್ಟ್ ಅನ್ನೋದನ್ನ ಇಲ್ಲಿ ನಾವು ಹೇಳ್ತೀವಿ ಬಹಳ ಕೂಲಂಕುಶವಾಗಿ ನೋಡಿ ಪರಾಮರ್ಶೆ ಮಾಡಿ ದತ್ತಾಂಶದ ಆಧಾರದ ಮೇಲೆ 50ಕ್ಕೂ ಹೆಚ್ಚು ಟರ್ಮ್ ಪ್ಲಾನ್ಗಳನ್ನ ವಿಶ್ಲೇಷಣೆ ಮಾಡಿ.
ಟಾಪ್ ತ್ರೀ ಪ್ಲಾನ್ಗಳನ್ನ ಆಯ್ಕೆ ಮಾಡಲಾಗಿದೆ ಅವುಗಳು ಕೆಳಗಿನಂತಿವೆ 2026ರ ಟಾಪ್ ತ್ರೀ ಟರ್ಮ್ ಇನ್ಶೂರೆನ್ಸ್ ಪ್ಲಾನ್ ಮೂರನೇ ಸ್ಥಾನದಲ್ಲಿ ಆಕ್ಸಿಸ್ ಮ್ಯಾಕ್ಸ್ ಲೈಫ್ ಸ್ಮಾರ್ಟ್ ಟರ್ಮ್ ಪ್ಲಾನ್ ಪ್ಲಸ್ ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಂಸ್ಥೆ ಇದರ ಕ್ಲೈಮ್ ಸೆಟಲ್ಮೆಂಟ್ ರೇಶಿಯೋ 99.6 ಆ ಶೇಕಡದಷ್ಟಿದೆ ಅಂದರೆ ಕ್ಲೈಮ್ ಸೆಟಲ್ಮೆಂಟ್ ಅನುಪಾತವು ಉದ್ಯಮದಲ್ಲಿ ಉತ್ತಮ ಶ್ರೇಣಿಯಲ್ಲಿದೆ ಇದು ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ ಜೊತೆಗೆ ಇದರ ಅಮೌಂಟ್ ಸೆಟಲ್ಮೆಂಟ್ ರೇಶಿಯೋ ಕೂಡ 96.2 ಶೇಕಡದಷ್ಟಿದೆ ಇವೆರಡನ್ನ ಗಮನಿಸಿದರೆ ಇದು ನಿಜವಾಗಿಯೂ ಬೆಸ್ಟ್ ಪ್ಲಾನ್ ಆಗಿದೆ ಇನ್ನು ಈ ವಿಮೆಯ ಸ್ಮಾರ್ಟ್ ಕವರ್ ಕೂಡ ಅತ್ಯುತ್ತಮವಾಗಿದೆ
ಮೊದಲ 15 ವರ್ಷಗಳಿಗೆ 1.5 ಪಟ್ಟು ಕವರ್ ಸಿಗಲಿದೆ ಇನ್ನು ಗ್ರಾಹಕರ ದೂರುಗಳ ಅನುಪಾತವು ಕೂಡ 10ಸಾಕ್ಕೆ ಕೇವಲ 5.7 7 ರಷ್ಟಇದೆ ಆದ್ದರಿಂದ ಇದನ್ನ ಬಲವಾದ ಸೇವಾ ಗುಣಮಟ್ಟದ ಸೂಚಕ ಅಂತ ಹೇಳಬಹುದು ಇನ್ನು ಈ ಪ್ಲಾನ್ ನಲ್ಲಿ ಅತಿ ದೊಡ್ಡ ಗೇಮ್ ಚೇಂಜರ್ ಅಂದ್ರೆ ಅದು ಸ್ಮಾರ್ಟ್ ಕವರ್ ರೂಪಾಂತರ ಡಿಟ್ಟೋ ಅವರ ವಿಶ್ಲೇಷಣೆಯ ಪ್ರಕಾರ ಈ ರೂಪಾಂತರವು ಮೊದಲ 15 ವರ್ಷಗಳವರೆಗೆ ವ್ಯಾಪ್ತಿಯನ್ನ 1.5ಎ 5ಎ ನಷ್ಟು ಹೆಚ್ಚಿಸುತ್ತದೆ ಇನ್ನು ನಿಮಗೆ ಗೊತ್ತಿರಲೇಬೇಕಾದ ಸಂಗತಿ ಅಂದರೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಜನವರಿ 22 ರಿಂದಎಸ್ಟಿಪಿಪಿ ಪಾಲಿಸಿಯ ಪ್ರೀಮಿಯಂ ಬೆಲೆಯನ್ನ ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡಿದೆ ಎಲ್ಲಾ ರೀತಿಯ ಗ್ರಾಹಕರಿಗೂ ಸರಾಸರಿ ಶೇಕಡ ಮೂರರಷ್ಟು ಬೆಲೆ ಏರಿಕೆ ಆಗಲಿದೆ ಹೀಗಾಗಿ ಜನವರಿ 22ಕ್ಕಿಂತ ಮೊದಲು ಪಾಲಿಸಿ ತೆಗೆದುಕೊಂಡರೆ ಕಡಿಮೆ ಪ್ರೀಮಿಯಂ ನಂತರ ತೆಗೆದುಕೊಂಡರೆ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತೆ.
ಈಗ ನಾವು ಟಾಪ್ಟ ಟು ಇನ್ಶೂರೆನ್ಸ್ ಪಾಲಿಸಿಯನ್ನ ನೋಡೋಣ ಐಸಿಐಸಿಐ ಫ್ರಿಡೆನ್ಶಿಯಲ್ ಐ ಪ್ರೊಟೆಕ್ಟ್ ಸ್ಮಾರ್ಟ್ ಪ್ಲಸ್ ಸ್ನೇಹಿತರೆ ತಮಗೆಲ್ಲ ಗೊತ್ತೇ ಇದೆ ಐಸಿಐಸಿಐ ಅನ್ನೋದು ಬ್ಯಾಂಕಿಂಗ್ ಕ್ಷೇತ್ರದ ದೈತ್ಯ ಇದು ಐಸಿಐಸಿಐ ಫ್ರಿಡೆನ್ಶಿಯಲ್ನ ನವೀನ ಅವಧಿ ಯೋಜನೆಯಾಗಿದೆ ಇದು ವಿಶೇಷವಾಗಿ ವ್ಯಾಪಾರಸ್ಥರಿಗೆ ಉದ್ಯಮಿಗಳಿಗೆ ಸೂಕ್ತವಾದ ಪ್ಲಾನ್ ಆಗಿದೆ ಇದರ ಕ್ಲೈಮ್ ಇತ್ಯರ್ಥ ಅನುಪಾತ ಶೇಕ 98.03 ರಷ್ಟಿದೆ ಅಮೌಂಟ್ ಸೆಟಲ್ಮೆಂಟ್ ರೇಶಿಯೋ ಶೇಕ 95.1 ಒರಷ್ಟಿದೆ ದೂರು ಅನುಪಾತ ಇರೋದು 10ಸಾಕ್ಕೆ ಕೇವಲ 11 ಮಾತ್ರ ಇನ್ನು ಇದರ ವಿಶೇಷತೆ ಅಂದರೆ ಒಂದು ವರ್ಷ ಪ್ರೀಮಿಯಂ ಮುಂದೂಡುವ ಅವಕಾಶ ಇದೆ ಅಂದರೆ ಒಂದು ವರ್ಷ ಹಣ ಕಟ್ಟದೆ ಇದ್ದರೂ ಪಾಲಿಸಿ ಮುಂದುವರೆಯುತ್ತದೆ ಕ್ಲೇಮ್ ಮಾಹಿತಿ ಕೊಟ್ಟ ತಕ್ಷಣ 3 ಲಕ್ಷ ರೂಪಾಯಿ ಹಣ ತಕ್ಷಣವೇ ಪಾವತಿಯಾಗುತ್ತೆ ಅಂತಿಮ ಹಂತದ ರೋಗ ಇದ್ದರೆ ಪೂರ್ಣ ಹಣ ಪಾವತಿಯಾಗುತ್ತೆ ಇನ್ನು ಮೇಲೆ ಹೇಳಿದ ಎರಡು ಯೋಜನೆಗಳು ಸಾಕಷ್ಟು ಉತ್ತಮವಾಗಿವೆ ಆದರೆ ಈಗ ತಿಳಿಸಿಕೊಡುವ ಟಾಪ್ ಒಂದರಲ್ಲಿರುವ ಈ ಪ್ಲಾನ್ ಮಾತ್ರ ಜಬರ್ದಸ್ತ್ ಆಗಿದೆ ಇದು ನಿಜಕ್ಕೂ ನಿಮ್ಮನ್ನ ಶಾಕ್ಗೆ ಒಳಗಾಗುವಂತೆ ಮಾಡುತ್ತೆ ಹಾಗಿದೆ ಇದರ ವಿಮಾ ಸೌಲಭ್ಯಗಳು ಮೊದಲ ಸ್ಥಾನದಲ್ಲಿದೆಎಚ್ಡಿಎಫ್ಸಿ ಲೈಫ್ ಕ್ಲಿಕ್ ಟು ಪ್ರೊಟೆಕ್ಟ್ ಸೂಪರ್ ಇದರ ಕ್ಲೈಮ್ ಸೆಟಲ್ಮೆಂಟ್ ರೇಶಿಯೋ ಶೇಕಡ 99.55 ಅಂದರೆ 100 ಜನರಲ್ಲಿ ಸುಮಾರು 99 ಜನರ ಕ್ಲೇಮ್ಗಳನ್ನ ಪಾವತಿ ಮಾಡುತ್ತದೆ.
ದೂರುಗಳ ಸಂಖ್ಯೆ 10ಸಾ ಜನರಿಗೆ ಕೇವಲ 1.33 ರಷ್ಟು ಮಾತ್ರ. ಅಮೌಂಟ್ ಸೆಟಲ್ಮೆಂಟ್ ರೇಶಿಯೋ 93.9 ಶೇಕಡ. ಗಮನಿಸಬೇಕಾದ ಸಂಗತಿ ಅಂದರೆ ಹಳೆಯ ಕ್ಲಿಕ್ ಟು ಪ್ರೊಟೆಕ್ಟ್ ಸೂಪರ್ ಪ್ಲಾನ್ ಈಗ ಲಭ್ಯವಿಲ್ಲ. ಅದರ ಬದಲಾಗಿ ಕ್ಲಿಕ್ ಟು ಪ್ರೊಟೆಕ್ಟ್ ಸುಪ್ರೀಮ್ ಎಂಬ ಹೊಸ ಪ್ಲಾನ್ ಬಂದಿದೆ. ಈ ಹೊಸ ಪ್ಲಾನ್ ನ ವಿಶೇಷತೆಗಳನ್ನ ನೋಡೋದಾದರೆ ಪ್ರೀಮಿಯಂ ಬ್ರೇಕ್ ಅಂದ್ರೆ ಕೆಲವು ಸಮಯ ಹಣ ಕಟ್ಟದೆ ಬಿಡುವ ಅವಕಾಶ ವೇಗವಾಗಿ ಕ್ಲೇಮ್ ಪಾವತಿ ಉಚಿತ ಆರೋಗ್ಯ ಸೇವೆಗಳು ಉತ್ತಮ ಡಿಸ್ಕೌಂಟ್ಗಳು ಈ ಪ್ಲಾನ್ ಸ್ವಲ್ಪ ದುಬಾರಿಯಾದರೂ ನಂಬಿಕೆ ಮತ್ತು ಸುರಕ್ಷತೆ ಬಹಳ ಜಾಸ್ತಿ ಇದೆ ಇನ್ನು ಕೊನೆಯದಾಗಿ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವ ಮೊದಲು ಕೆಲವೊಂದು ವಿಚಾರವನ್ನು ಗಮನಿಸಿ ನಿಮ್ಮ ವಾರ್ಷಿಕ ಆದಾಯದ ಕನಿಷ್ಠ ಹತ್ತು ಪಟ್ಟು ಕವರ್ ಆಯ್ಕೆ ಮಾಡಿಕೊಳ್ಳಿ ಮನೆಯ ಖರ್ಚು ಮಕ್ಕಳ ವಿದ್ಯಾ ವಿದ್ಯಾಭ್ಯಾಸ ಪಾಲಕರ ವೈದ್ಯಕೀಯ ಅಗತ್ಯಗಳನ್ನ ಗಮನಿಸಿ ಇನ್ನು ಕನಿಷ್ಠ ಮೂರರಿಂದ ನಾಲ್ಕು ಪ್ಲಾನ್ಗಳನ್ನ ಹೋಲಿಸಿ ನೋಡಿ ಕಡಿಮೆ ರೇಟ್ನ ಪಾಲಿಸಿಗಳು ಕೂಡ ಉತ್ತಮವಲ್ಲ ಹಾಗೆಯೇ ದುಬಾರಿಯಾದ ಪ್ಲಾನ್ಗಳು ಕೂಡ ಉತ್ತಮವಲ್ಲ ನಮಗೆ ಅಗತ್ಯವಿರುವ ಪ್ಲಾನ್ಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಅಗತ್ಯವಿರುವ ಮೆಡಿಕಲ್ ಟೆಸ್ಟ್ಗಳನ್ನ ಪೂರ್ಣಗೊಳಿಸಿ ಪಾಲಿಸಿ ವಿವರಗಳನ್ನ ನಿಮ್ಮ ಕುಟುಂಬದವರಿಗೆ ತಿಳಿಸಿ ಅದೇನೇ ಇರಲಿ ಒಳ್ಳೆಯ ಟರ್ಮ್ ಇನ್ಶೂರೆನ್ಸ್ ಎಂದರೆ ಅದು ಕೇವಲ ಪಾಲಿಸಿ ಅಲ್ಲ ನಿಮ್ಮ ಕುಟುಂಬದ ತುರ್ತು ಸಮಯದ ರಕ್ಷಾ ಕವಚ ಇನ್ಶೂರೆನ್ಸ್ ಪ್ಯಾರಾಚೂಟ್ ತರಹ ಬೇಕಾದಾಗ ಇರಲಿಲ್ಲ ಅಂದರೆ ಮತ್ತೆ ಬೇಕಾಗುವುದೇ ಇಲ್ಲ ಬುದ್ಧಿವಂತಿಕೆಯಿಂದ ಇನ್ಶೂರೆನ್ಸ್ ಆಯ್ಕೆ ಮಾಡಿ ನಿಮ್ಮ ಭವಿಷ್ಯವನ್ನ ಸುರಕ್ಷಿತಗೊಳಿಸಿ ವಿಶೇಷ ಅಂದರೆ ಡಿಟ್ಟೋ ನಿಮ್ಮ ಸಂಪೂರ್ಣ ದಾಖಲಾತಿ ಪ್ರಕ್ರಿಯೆಯನ್ನ ನೋಡಿಕೊಳ್ಳುತ್ತೆ ಡಾಕ್ಯುಮೆಂಟ್ ಸಲ್ಲಿಕೆ ಪಾಲಿಸಿ ತೆಗೆದುಕೊಳ್ಳುವುದು ಕ್ಲೇಮ್ ಮಾಡುವಾಗ ಉಚಿತವಾಗಿಯೇ ಸಹಾಯ ಮಾಡುತ್ತೆ 30 ನಿಮಿಷಗಳ ಉಚಿತ ಕನ್ಸಲ್ಟೇಶನ್ ಕೂಡ ಇದೆ ಇವರು ಯಾವುದೇ ಅನಾವಶ್ಯಕ ಕರೆಗಳನ್ನ ಮಾಡೋದಿಲ್ಲ ಪಾಲಿಸಿ ತೆಗೆದುಕೊಂಡ ನಂತರವೂ ಕ್ಲೇಮ್ ಸೆಟಲ್ಮೆಂಟ್ ಅಥವಾ ಪಾಲಿಸಿ ನಿಲ್ಲಿಸುವ ಸಮಯದಲ್ಲೂ ಸಹಾಯ ಮಾಡುತ್ತೆ ಹಾಗಂತ ಡಿಟ್ಟೋ ಮಧ್ಯವರ್ತಿಯಂತೆ ಕೆಲಸ ಮಾಡೋದಿಲ್ಲ.


