ಗೂಗಲ್ ಪಿಕ್ಸೆಲ್ ಬಳಕೆದಾರರಲ್ಲಿ ಹೊಸ ಸಮಸ್ಯೆ ಶಂಕೆಯನ್ನು ಹುಟ್ಟುಹಾಕಿದೆ – ಕೆಲ ಫೋನ್‌ಗಳಲ್ಲಿ ಬ್ಯಾಟರಿ ಬೇಗ discharge ಆಗುವ ಮತ್ತು heating ಸಮಸ್ಯೆಗಳ ಬಗ್ಗೆ ವರದಿಗಳು ಹೊರಬಿದ್ದಿವೆ. ಇದರ ನಡುವೆಯೇ, ಓಲಾ ಕಂಪನಿ ತನ್ನ 2025ರ ವಿಸ್ತೃತ ಯೋಜನೆಗಳನ್ನು ಬಹಿರಂಗಪಡಿಸಿದ್ದು. ನಮಗೆ apple ಇಂದ apple ಕಂಪನಿಯವರು ಮುಂದಿನ ತಿಂಗಳು ಐಫೋನ್ 17 ಸೀರೀಸ್ ನ ಲಾಂಚ್ ಮಾಡ್ತಿದ್ದಾರೆ ಇನ್ನ ಡೇಟ್ ಸ್ಪೆಸಿಫಿಕ್ ಆಗಿ ಗೊತ್ತಾಗಿಲ್ಲ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಸೆಪ್ಟೆಂಬರ್ ಒಂನೇ ತಾರೀಕು ಈ ಒಂದು ಇವೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗತೆ ಆಗ್ತಿದೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಇದು ಬಂದ್ಬಿಟ್ಟು ಇನ್ಸೈಡ್ ರಿಪೋರ್ಟ್ ಈ ಒಂದು ರಿಪೋರ್ಟ್ ಅಲ್ಲಿ ನೋಡ್ಕೊಂಡ್ರೆ ಈ ಸಲ ಐಫೋನ್ 17 ಸೀರೀಸ್ ಗೆ ಹ್ಯೂಜ್ ಡಿಮ್ಯಾಂಡ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇವತ್ತಿನವರೆಗೂ ಲಾಂಚ್ ಆಗಿರೋ ಸೀರೀಸ್ ಗೆ ಕಂಪೇರ್ ಮಾಡಿದ್ರೆ ಈ ಒಂದು ಮೊಬೈಲ್ಸ್ ಗೆ ತುಂಬಾನೇ ಡಿಮ್ಯಾಂಡ್ ಇರುತ್ತೆ. ಎಷ್ಟು ಡಿಮ್ಯಾಂಡ್ ಇರುತ್ತೋ ಇಲ್ಲೋ ಗೊತ್ತಿಲ್ಲ ಆದ್ರೆ ನನ್ನ ಗೆಸ್ ಪ್ರಕಾರ ನೋಡ್ಕೊಂಡ್ರೆ ಐಫೋನ್ 17K ಗೆ ನಿಮಗೆ ಡಿಮ್ಯಾಂಡ್ ಇರುತ್ತೆ. ವಿಪರೀತ ಡಿಮ್ಯಾಂಡ್ ಇರುತ್ತೆ ಅಂತ ಹೇಳ್ಬಿಟ್ಟು ಹೇಳೋದಿಲ್ಲ ನಿಮಗೆ ಒಂದು ಸ್ವಲ್ಪ ಡಿಮ್ಯಾಂಡ್ ಅಂತೂ ಇರುತ್ತೆ. ಇನ್ನ ಪ್ರೊ ಮಾಡೆಲ್ಸ್ ವಿಷಯಕ್ಕೆ ಬಂದ್ರೆ ಪ್ರೊ ಮಾಡೆಲ್ಸ್ ಗೆ ತುಂಬಾ ಡಿಮ್ಯಾಂಡ್ ಇರುತ್ತೆ ಅದರಲ್ಲೂ ಕೂಡ ಆರೆಂಜ್ ಕಲರ್ಗೆ ತುಂಬಾ ಡಿಮ್ಯಾಂಡ್ ಇರುತ್ತೆ. ನೀವು ಬೇಕಂದ್ರೆ ಈ ಮಾತನ್ನ ನೆನಪಿಟ್ಟಕೊಂಡಿರಿ ನಿಮ್ಮ ಮೊಬೈಲ್ ಲಾಂಚ್ ಆಗಿದ್ದ ಆದ್ಮೇಲೆ ಆರೆಂಜ್ ಕಲರ್ ಮಾತ್ರ ಹೊರಗಡೆ ಬ್ಲಾಕ್ ಅಲ್ಲೂ ಕೂಡ ಸೇಲ್ ಮಾಡ್ತಾರೆ. ಇವಾಗ ನಾರ್ಮಲ್ ಆಗಿ ನಿಮಗೆ ಒಂದೂವರೆ ಲಕ್ಷಕ್ಕೆ ಸಿಗುತ್ತೆ ಅಂದ್ರೆ ಹೊರಗಡೆ 180,000ಕ್ಕೂ ಕೂಡ ಸೇಲ್ ಮಾಡ್ತಾರೆ. ಅಷ್ಟೇ ಡಿಮ್ಯಾಂಡ್ ಕ್ರಿಯೇಟ್ ಆಗುತ್ತೆ. ಪ್ರತಿವರ್ಷ ಅಷ್ಟೇ ಯಾವುದೋ ಒಂದು ಸ್ಪೆಷಲ್ ಕಲರ್ ಇರುತ್ತಲ್ಲ.ಆ ಕಲರ್ಗೆ ತುಂಬಾ ಡಿಮ್ಯಾಂಡ್ ಇರುತ್ತೆ. ಈ ಸಲ ಆರೆಂಜ್ ಕಲರ್ಗೂ ಕೂಡ ಡಿಮ್ಯಾಂಡ್ ಇರುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಸೋ ನೋಡೋಣ ಅಂತ ಇನ್ನ ಮ್ಯಾಕ್ಸಿಮಮ್ ಅಂದ್ರೆ ನಮಗೆ ಒಂದು ತಿಂಗಳು ಕೂಡ ಇಲ್ಲ ಅಷ್ಟರೊಳಗಡೆನೆ ಲಾಂಚ್ ಆಗುತ್ತೆ ಲಾಂಚ್ ಆಗಿದ್ದಾದ್ಮೇಲೆ ನಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ. ನೆಕ್ಸ್ಟ್ ನ್ಯೂಸ್
ನಮಗೆ ಗೂಗಲ್ ಇಂದಗೂ ಪಿಕ್ಸೆಲ್ ಫೋನ್ಸ್ ನ ಯೂಸ್ ಮಾಡ್ತಿದ್ದೀರಾ ಹಾಗಾದ್ರೆ ತುಂಬಾನೇ ಹುಷಾರಾಗಿರಿ. ರೀಸನ್ ಏನು ಅಂದ್ರೆ Twitter ಓಪನ್ ಮಾಡಿದ್ರೆ ಸಾಕು ತುಂಬಾ ಜನ ಇವಾಗ ಪಿಕ್ಸೆಲ್ ಫೋನ್ಸ್ ಮೇಲೆ ಕಂಪ್ಲೇಂಟ್ ಆದ್ರೆ ರೈಸ್ ಮಾಡಿದ್ದಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಸಡನ್ಆಗಿ ಬ್ಯಾಟರಿ ಈ ರೀತಿಯಾಗಿ ಆದ್ರೆ ಆಗ್ತಾ ಇದೆ ಕಂಪ್ಲೀಟ್ ಆಗಿ ಉಬ್ತಿದೆ ಅಂತಾನೆ ಹೇಳಬಹುದು. ಇದೇನು ಹೊಸದಲ್ಲ ನನಗೆ ಅನಿಸಿದಂಗೆ ಒಂದು ತಿಂಗಳಿಂದನು ಕೂಡ ತುಂಬಾ ಜನ ಕಂಪ್ಲೇಂಟ್ ರೈಸ್ ಮಾಡಿದ್ರು ಆವಾಗ್ಲೂ ಕೂಡ ನಾನು ರೀಲ್ ವಿಡಿಯೋನು ಕೂಡ ಮಾಡಿದ್ದೆ ಹಾಗೆ ಬಂದ್ಬಿಟ್ಟು ಟೆಕ್ ನ್ಯೂಸ್ ಅಲ್ಲೂ ಕೂಡ ಹೇಳಿದ್ದೆ ಇವಾಗ ಇನ್ನ ಒಂದು ಸ್ವಲ್ಪ ಜನ ಕಂಪ್ಲೇಂಟ್ ಆದ್ರೆ ರೈಸ್ ಮಾಡಿದ್ದಾರೆ ರೀಸನ್ ಗೊತ್ತಿಲ್ಲ ಆದ್ರೆ ತುಂಬಾ ಜನ ಕಸ್ಟಮರ್ಸ್ ಏನು ಹೇಳ್ತಿದ್ದಾರೆ ಅಂದ್ರೆ ರೀಸೆಂಟ್ ಆಗಿ ನಾವು ಯಾವುದೇ ರೀತಿ ಅಪ್ಡೇಟ್ ಆದ್ರೆ ಮಾಡಿಲ್ಲ ಸಡನ್ ಆಗಿ ಏನಾಯ್ತು ಅಂದ್ರೆ ಬ್ಯಾಟರಿ ಡ್ರೈನ್ ಇಶ್ಯೂ ಆದ್ರೆ ಸ್ಟಾರ್ಟ್ ಆಯ್ತು ಅಂದ್ರೆ ಚಾರ್ಜ್ ಮಾಡಿದ್ದಾದ್ಮೇಲೆ ಸಡನ್ಆಗಿ 50% ಚಾರ್ಜ್ ಖಾಲಿ ಆಗೋದು 100% ಖಾಲಿ ಆಗೋದು ಸಡನ್ಆಗಿ ಸ್ವಿಚ್ ಆಫ್ ಆಗೋದು ಸೋ ಈ ರೀತಿಯಾಗಿ ಆದ್ರೆ ಆಗ್ತಾ ಇತ್ತು ಏನೋ ಬಿಡು ಅಂತ ಹೇಳ್ಬಿಟ್ಟು ಅಂಕೊಂಡ್ವಿ ಒಂದು ವಾರ ಆಗಿದ್ದಾದಮೇಲೆ ನೋಡಿದ್ರೆ ಕಂಪ್ಲೀಟ್ ಆಗಿ ಬ್ಯಾಟರಿ ಅನ್ನೋದು ಈ ರೀತಿಯಾಗಿ ಉಬ್ತಿದೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ತುಂಬಾ ಜನ ಇವಾಗ ಕಂಪ್ಲೇಂಟ್ ರೈಸ್ ಮಾಡಿದ್ದಾರೆ. ಆದ್ರೆ ಗೂಗಲ್ ಕಂಪನಿ ಅವರು ಇನ್ನು ರಿಯಾಕ್ಟ್ ಆಗಿಲ್ಲ. ಆದಷ್ಟು ಹುಷಾರಾಗಿರಿ ನಿಮ್ಮ ಫೋನ್ಸ್ ಅಲ್ಲಿ ಈ ರೀತಿಯಾಗಿ ಬ್ಯಾಟರಿ ಉಬ್ಬುತಿದೆ ಅಂದ್ರೆ ದಯವಿಟ್ಟು ಆ ಮೊಬೈಲ್ ನ ಯೂಸ್ ಮಾಡೋದಿಕ್ಕೆ ಆದ್ರೆ ಹೋಗ್ಬೇಡಿ. ಯಾವ ಟೈಮ್ ಅಲ್ಲಿ ಬೇಕಾದ್ರೂ ಕೂಡ ಆ ಮೊಬೈಲ್ ಬ್ಲಾಸ್ಟ್ ಆಗೋ ಚಾನ್ಸಸ್ ಆದ್ರೆ ಇರುತ್ತೆ.
ಯಾಕೆಂದ್ರೆ ಎಲೆಕ್ಟ್ರಾನಿಕ್ ಐಟಮ್ಸ್ ಜೊತೆ ಯಾವತ್ತೂ ಕೂಡ ಆಡಬಾರದು. ಇವಾಗ ನಾರ್ಮಲ್ ಬ್ಯಾಟರಿನೇ ಒಂದೊಂದು ಸಲ ಸಿಡಿದುಬಿಡುತ್ತೆ ಬ್ಲಾಸ್ಟ್ ಆಗ್ಬಿಡುತ್ತೆ. ಅಂತದ್ರಲ್ಲಿ ಈ ರೀತಿಯಾಗಿ ಉಬ್ತಿದೆ ಅಂದ್ರೆ ಅದು ತುಂಬಾ ಡೇಂಜರ್ ಅಂತಾನೆ ಹೇಳಬಹುದು. ಆದಷ್ಟು ಒಂದು ಸ್ವಲ್ಪ ಹುಷಾರಾಗಿ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ Apple ಇಂದ Apple ಕಂಪನಿಯವರು ಅಕ್ಟೋಬರ್ ಇಲ್ಲ ಅಂದ್ರೆ ನವೆಂಬರ್ ತಿಂಗಳಲ್ಲಿ ಹೊಸ ಲ್ಯಾಪ್ಟಾಪ್ಸ್ ನ ಲಾಂಚ್ ಮಾಡ್ತಿದ್ದಾರೆ. Apple MacBook Pro ಸೀರೀಸ್ ಈ ಸಲ ತುಂಬಾ ಚೇಂಜಸ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಅದರಲ್ಲಿ ಮೊದಲನೇದು ಕಂಪ್ಲೀಟ್ ಡಿಸ್ಪ್ಲೇನ ಚೇಂಜ್ ಮಾಡ್ತಿದ್ದಾರೆ. ಮಿನಿ ಎಲ್ಇಡಿ ಇಂದ ಕಂಪ್ಲೀಟ್ ಆಗಿ ಓಎಲ್ಇಡಿ ಡಿಸ್ಪ್ಲೇಗೆ ಶಿಫ್ಟ್ ಆಗ್ತಿದ್ದಾರೆ. ಡಿಸ್ಪ್ಲೇ ನಿಮಗೆ ತುಂಬಾನೇ ಚೆನ್ನಾಗಿರುತ್ತೆ. ಇವಾಗ ಇರೋ ಪ್ರೊ ಮಾಡೆಲ್ಸ್ ಅಲ್ಲಿ ನೋಡ್ಕೊಂಡ್ರೆ ನಿಮಗೊಂದು ಸಣ್ಣ ನಾಚ್ ಆದ್ರೆ ಇರುತ್ತೆ. ಈ ಸಲ ನಾಚ್ ನ ತೆಗೆದುಬಿಟ್ಟು ಅಲ್ಲಿ ನಿಮಗೆ ಡೈನಾಮಿಕ್ ಐಲ್ಯಾಂಡ್ ಕೊಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಈ ರೀತಿಯಾಗಿ ಎರಡು ಮೇಜರ್ ಚೇಂಜಸ್ ಮಾಡ್ಬಿಟ್ಟು ಈ ಸಲಮುಕ್ pro ನ ಲಾಂಚ್ ಮಾಡ್ತಿದ್ದಾರೆ. ಅದಕ್ಕೆ ಇನ್ನ ಒಂದು ಸ್ವಲ್ಪ ಟೈಮ್ ಇದೆ ಅದರ ಬಗ್ಗೆ ಯಾವುದೇ ರೀತಿ ಇನ್ಫಾರ್ಮೇಷನ್ ಇಲ್ಲ. ಆದ್ರೆ ಒಂದು ಸ್ವಲ್ಪ ರೆಂಡರ್ಸ್ ಆದ್ರೆ ಬಂದಿದೆ. ಸೋ ನೋಡೋಣಂತೆ ಈ ಸಲ ಪ್ರೊ ಮಾಡೆಲ್ಸ್ ಅಲ್ಲಿ ಏನೇನೆಲ್ಲ ಚೇಂಜಸ್ ಮಾಡ್ತಿದ್ದಾರೆ ಅಂತ.
ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಓಲ ಇಂದ. ಓಲ ಕಂಪನಿ ಯವರು ರೀಸೆಂಟ್ ಆಗಿ ಆಗಸ್ಟ್ 15ನೇ ತಾರೀಕು ಒಂದು ದೊಡ್ಡ ಇವೆಂಟ್ ಆದ್ರೆ ಕಂಡಕ್ಟ್ ಮಾಡಿದ್ರು ಸಂಕಲ್ಪ ಅಂತ ಹೇಳಿ ಪ್ರತಿವರ್ಷ ನಡೆಸ್ತಾರೆ. ನೀವು ಕೂಡ ಬೇಕಂದ್ರೆ ಓಲಾ ಫ್ಯಾಕ್ಟರಿಗೆ ಆದ್ರೆ ಹೋಗಬಹುದು ಒಂದು ಸ್ವಲ್ಪ ಫಾರ್ಮಾಲಿಟಿಸ್ ಇರುತ್ತೆ ಅದೊಂದು ಕಂಪ್ಲೀಟ್ ಮಾಡ್ಕೊಂಡಿದ್ದೀರಾ ಅಂದ್ರೆ ನಿಮಗೂ ಕೂಡ ಅಲ್ಲಿ ಎಂಟ್ರಿ ಆದ್ರೆ ಇರುತ್ತೆ. ಪ್ರತಿ ವರ್ಷ ಈ ಒಂದು ಇವೆಂಟ್ ಆದ್ರೆ ನಡೆಸ್ತಾರೆ. ಈ ವರ್ಷ ಒಂದು ಸ್ವಲ್ಪ ತುಂಬಾ ಪ್ರಾಡಕ್ಟ್ಸ್ ನ ಲಾಂಚ್ ಮಾಡಿದ್ದಾರೆ ಅಂತಾನೆ ಹೇಳಬಹುದು. ಮೊದಲನೆದು Ola S1 Proಪ Ola S1 Pro ಸ್ಪೋರ್ಟ್ ಹಾಗೆ ಬಂದ್ಬಿಟ್ಟು ರೋಡ್ಸ್ X+ ಅಂತ ಹೇಳಿ ಹೆಸರೆಲ್ಲ ನಿಮಗೆ ಒಂದು ಸ್ವಲ್ಪ ಡಿಫರೆಂಟ್ ಆಗಿದೆ ಆದ್ರೆ ಹೊಸ ಹೊಸ ಟೆಕ್ನಾಲಜಿಸ್ ಅಂತಾನೆ ಹೇಳಬಹುದು. ಸ್ಕೂಟಿ ಬಗ್ಗೆ ಮಾತಾಡೋದಾದ್ರೆ ಈ ಸಲ ನಿಮಗೆ ಒಂದು ಸ್ವಲ್ಪ ಡಿಸೈನ್ ಅನ್ನೋದು ಚೇಂಜ್ ಮಾಡಿದ್ದಾರೆ. ಈ ಸಲ ನಿಮಗೆ 16 kವಟ್ ಅವರ್ ಬ್ಯಾಟರಿನ ಯೂಸ್ ಮಾಡಿದ್ದಾರೆ. ಒಂದು ಸಲ ನೀವು ಕಂಪ್ಲೀಟ್ ಆಗಿ ಚಾರ್ಜ್ ಮಾಡಿದ್ದೀರಾ ಅಂದ್ರೆ 320 km ನಿಮಗೆ ಮೈಲೇಜ್ ಕೊಡುತ್ತೆ. ಇವಾಗ ಅಟ್ ಪ್ರೆಸೆಂಟ್ ಮಾರ್ಕೆಟ್ ಅಲ್ಲಿರೋ ಈವಿಗೆ ಕಂಪೇರ್ ಮಾಡಿದ್ರೆ ಇದು ನಿಮಗೆ ಹೈಯೆಸ್ಟ್ ಅಂತಾನೆ ಹೇಳಬಹುದು ಇದು ಹತ್ತರದಲ್ಲೂ ಕೂಡ ಯಾವುದು ಇಲ್ಲ ಇದು ನಿಮಗೆ ಹೈಯೆಸ್ಟ್ ಇರುತ್ತೆ. ಟಾಪ್ ಸ್ಪೀಡ್ ನಿಮಗೆ 152 km ಪವರ್ ಇರುತ್ತೆ. ಹಾಗೆ ಬಂದ್ಬಿಟ್ಟು 0 ಟು 100ಟ ಸೆಕೆಂಡ್ಸ್ ಅಲ್ಲೇ ರೀಚ್ ಆಗುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಇನ್ನ ಪ್ರೈಸ್ ವಿಷಯಕ್ಕೆ ಬಂದ್ರೆ 1/2 ಲಕ್ಷಕ್ಕೆ ಲಾಂಚ್ ಮಾಡಿದ್ದಾರೆ. ಇನ್ನ ನೆಕ್ಸ್ಟ್ ಬಂದ್ಬಿಟ್ಟು ola ರೋಡ್ಸ್ x+ ಅಂತ ಹೇಳಿ ನಾನು ಹಿಂದಿನ ಸಲ ಇವೆಂಟ್ಗೆ ಹೋದಾಗ ಇದನ್ನ ನೋಡಿದ್ದೆ ಇವಾಗ ಇದನ್ನ ಲಾಂಚ್ ಮಾಡಿದ್ದಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ನಿಮಗೆ ಡೈಮಂಡ್ ಕಟ್ ಶೇಪ್ ಅಲ್ಲಿ ಆದ್ರೆ ಬರುತ್ತೆ ಒಂದು ಸ್ವಲ್ಪ ಯೂನಿಕ್ ಅಂತಾನೆ ಹೇಳಬಹುದು. ಮೇಜರ್ ಸ್ಪೆಸಿಫಿಕೇಶನ್ಸ್ ಏನು ಕೂಡ ರಿವೀಲ್ ಮಾಡಿಲ್ಲ. ಇದೊಂದು 5 ಲಕ್ಷದವರೆಗೂ ಇರುತ್ತೆ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ನೋಡೋದಕ್ಕೆ ಮಾತ್ರ ತುಂಬಾನೇ ಚೆನ್ನಾಗಿದೆ.
ಹಾಗೆ ಬಂದ್ಬಿಟ್ಟು ಒಂದು ಸ್ವಲ್ಪ ಫ್ಯೂಚರಿಸ್ಟಿಕ್ ಅಂತಾನೆ ಹೇಳಬಹುದು. ಈ ತರ ಡಿಸೈನ್ ಯಾರು ಕೂಡ ಮಾಡಿರಲಿಲ್ಲ. ಒಂದು ಸ್ವಲ್ಪ ಡಿಫರೆಂಟ್ ಆಗಿ ಡಿಸೈನ್ ಮಾಡಿದ್ದಾರೆ. ಇನ್ನ ನೆಕ್ಸ್ಟ್ ಬಂದ್ಬಿಟ್ಟು ಸ್ಕೂಟಿ ಏನು ಲಾಂಚ್ ಮಾಡಿದ್ದಾರಲ್ಲ ಇವಾಗ ಓಲಾ ದಲ್ಲಿ. ಇದರಲ್ಲಿ ನಿಮಗೆ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಇರುತ್ತೆ. ಕೆಳಗಡೆ ಒಂದು ಡಾಕ್ ಇರುತ್ತೆ. ಜಸ್ಟ್ ನೀವು ಗಾಡಿ ನಿಲ್ಿಸಿದ್ದೀರಾ ಅಂದ್ರೆ ವೈರ್ಲೆಸ್ ಆಗಿನೇ ನಿಮಗೆ ಚಾರ್ಜ್ ಆಗುತ್ತೆ. ಅದರ ಜೊತೆಗೆ ಸೆಲ್ಫ್ ಬ್ಯಾಲೆನ್ಸಿಂಗ್ ಕೂಡ ತಂದಿದ್ದಾರೆ ನೀವು ಸ್ಟ್ಯಾಂಡ್ ಹಾಕೋದೇ ಬೇಡ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಸ್ಟ್ಯಾಂಡ್ ಹಾಕೋದೇ ಬೇಡ ಎಷ್ಟೇ ನೀವು ದಬ್ಬಾಡಿದ್ರು ಕೂಡ ಆ ಗಾಡಿ ಹಂಗೆ ನಿಂತಿರುತ್ತೆ ನಿಮಗೆ ಕೆಳಗಾದ್ರೆ ಬಿಡೋದಿಲ್ಲ ಈ ಒಂದು ಟೆಕ್ನಾಲಜಿನ ಲಿಸೋಕೇಶಿಗೆ ಆದ್ರೆ ತಂದಿದ್ದಾರೆ ಇದೆಲ್ಲನು ಕೂಡ ಬರೋ ಸ್ಕೂಟೀಸ್ ಅಲ್ಲಿ ಇರುತ್ತೆ ಅಂತ ಹೇಳ್ಬಿಟ್ಟು ಯೋವರಾದ್ರೆ ಹೇಳ್ತಿದ್ದಾರೆ ಆದ್ರೆ ತುಂಬಾ ಚೇಂಜಸ್ ಮಾಡ್ತಿದ್ದಾರೆ ಇಂಪ್ರೂವಮೆಂಟ್ಸ್ ಮಾಡ್ತಿದ್ದಾರೆ ಸರ್ವಿಸ್ ಅಲ್ಲಿ ಒಂದು ಸ್ವಲ್ಪ ಇಂಪ್ರೂವ್ ಆಗ್ಬೇಕು ಫಸ್ಟ್ಗೆ ಕಂಪೇರ್ ಮಾಡಿದ್ರೆ ಇವಾಗ ಒಂದು ಸ್ವಲ್ಪ ಬೆಟರ್ ಆಗಿದ್ದಾರೆ ಇನ್ನ ಒಂದು ಸ್ವಲ್ಪ ಬೆಟರ್ ಆದ್ರೆ ಅವಾಗ 100% ಕಸ್ಟಮರ್ಸ್ ಕೂಡ ಬೈ ಮಾಡ್ತಾರೆ ಸರ್ವಿಸ್ ಕರೆಕ್ಟ್ ಆಗಿ ಆಗಿಲ್ಲ ಅಂದ್ರೆ ಯಾರು ಕೂಡ ಪರ್ಚೇಸ್ ಮಾಡೋದಿಲ್ಲ ಅದೊಂದು ಫೋಕಸ್ ಮಾಡಿದ್ರೆ ಓಲ ಮಾತ್ರ ಸೂಪರ್ ಅಂತಾನೆ ಹೇಳಬಹುದು.
ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ಇವಾಗ ಅಟ್ ಪ್ರೆಸೆಂಟ್ ಇಡೀ ಪ್ರಪಂಚದಲ್ಲಿಜಿio ನಂಬರ್ ಒನ್ ಪ್ಲೇಸ್ಗೆ ಆದ್ರೆ ಬಂದಿದೆ ರೀಸನ್ ಏನು ಅಂದ್ರೆ ಇಡೀ ಪ್ರಪಂಚದಲ್ಲೇ ಹೈಯೆಸ್ಟ್ ಸಬ್ಸ್ಕ್ರೈಬರ್ಸ್ ಇರೋ ಟೆಲಿಕಾಂ ಕಂಪನಿ ಅಂದ್ರೆ ಅದುಜಿಯೋ ಅಂತಾನೆ ಹೇಳಬಹುದು ಅದತ್ರ 480 ಮಿಲಿಯನ್ ಆಕ್ಟಿವ್ ಯೂಸರ್ಸ್ ಇದ್ದಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಅಷ್ಟು ಸಿಮ್ ಸೇಲ್ ಮಾಡಿಲ್ಲ ಅಷ್ಟು ಜನ ಆಕ್ಟಿವ್ ಯೂಸರ್ಸ್ ಇದ್ದಾರೆ ಅಂತ ಹೇಳ್ಬಿಟ್ಟು ಗೊತ್ತಾಗಿದೆ. ಚೈನಾದಲ್ಲಿ ನೋಡ್ಕೊಂಡ್ರೆ ಚೈನಾ ಮೊಬೈಲ್ ಅಂತ ಹೇಳ್ಬಿಟ್ಟು ಇರುತ್ತೆ. ಅವರು ಹೇಳ್ಬೇಕಂದ್ರೆ ಫಸ್ಟ್ ಪ್ಲೇಸ್ ಅಲ್ಲಿ ಇದ್ರು ನಾವೆಲ್ಲ ಸೆಕೆಂಡ್ ಪ್ಲೇಸ್ ಅಲ್ಲಿ ಇದ್ವಿ. ಇವಾಗ ಇವರು ಸೆಕೆಂಡ್ ಪ್ಲೇಸ್ ಗೆ ಬಂದಿದ್ದಾರೆ.
ಅವರು ಬಂದುಬಿಟ್ಟು ಅವರು ಏನು ಹೇಳ್ತಿದ್ದಾರೆ ಅಂದ್ರೆ ನಾವು ಒನ್ ಬಿಲಿಯನ್ ಯೂಸರ್ಸ್ ಇದ್ದಾರೆ ಅಂತ ಹೇಳ್ಬಿಟ್ಟು ಹೇಳ್ತಾ ಿದ್ದಾರೆ. ಅವರು ಏನ್ು ಮಾಡಿದ್ದಾರೆ ಅಂದ್ರೆ ಒನ್ ಬಿಲಿಯನ್ ಸಿಮ್ ಸೇಲ್ ಮಾಡಿದ್ದಾರೆ ಆದ್ರೆ ಆಕ್ಟಿವ್ ಯೂಸರ್ಸ್ ಇಲ್ಲ ನಮ್ಮ ಹತ್ರ ಬಂದ್ಬಿಟ್ಟು 480 ಮಿಲಿಯನ್ ಆಕ್ಟಿವ್ ಯೂಸರ್ಸ್ ಇದ್ದಾರೆ ಅದಕ್ಕೋಸ್ಕರ ನಾವು ಇವಾಗ ಫಸ್ಟ್ ಪ್ಲೇಸ್ ಅಲ್ಲಿ ಇದೀವಿ. ಸೆಕೆಂಡ್ ಪ್ಲೇಸ್ ಅಲ್ಲಿಏಟೆಲ್ ಇದೆ 391 ಮಿಲಿಯನ್ ಆಕ್ಟಿವ್ ಯೂಸರ್ಸ್ ಇದ್ದಾರೆ ಅಂತ ಹೇಳ್ಬಿಟ್ಟು ಗೊತ್ತಾಗಿದೆ. ಇವಾಗ ಇಡೀ ಪ್ರಪಂಚದಲ್ಲಿ ನೋಡ್ಕೊಂಡ್ರೆ Jio ನಂಬರ್ ಒನ್ ಪ್ಲೇಸ್ ಅಲ್ಲಿ ಆದ್ರೆ ಇದೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ರೀಸೆಂಟ್ ಆಗಿ ಒಂದು ಇನ್ಸಿಡೆಂಟ್ ನಡೆದಿದೆ. ಇದು ತುಂಬಾ ಫನ್ನಿ ಇನ್ಸಿಡೆಂಟ್ ಹಾಗೆ ಬಂದ್ಬಿಟ್ಟು ಒಂದು ಸ್ವಲ್ಪ ಸೀರಿಯಸ್ ಇನ್ಸಿಡೆಂಟ್ ಅಂತಾನೆ ಹೇಳಬಹುದು. ಇನ್ಸಿಡೆಂಟ್ ಬಂದ್ಬಿಟ್ಟು ಛತ್ತಿಸ್ಗರ್ ಅಲ್ಲಿ ನಡೆದಿದೆ. ಛತ್ತಿಸ್ಗರ್ ಅಲ್ಲಿ ಒಬ್ಬ ಹುಡುಗ ಏನ್ ಮಾಡಿದ್ದಾನೆ ಅಂದ್ರೆ ಒಂದು ಹೊಸ ಸಿಮ್ ತಗೊಂಡಿದ್ದಾನೆ. ಹೊಸ ಸಿಮ್ ತಗೊಂಡಿದ್ದಾ ಆದ್ಮೇಲೆ ಆಕ್ಟಿವೇಷನ್ ಆಗಿದ್ದಾದ್ಮೇಲೆ ಮೊಬೈಲ್ಗೆ ಆದ್ರೆ ಹಾಕೊಂಡಿದ್ದಾನೆ. ಮೊಬೈಲ್ಗೆ ಹಾಕೊಂಡ ತಕ್ಷಣ ವಿರಾಟ್ ಕೊಹ್ಲಿ ಅವರು ಕಾಲ್ ಮಾಡಿದ್ದಾರೆ ರಿಯಲ್ ಆಗಿ ವಿರಾಟ್ ಕೊಹ್ಲಿ ಅವರೇ ಕಾಲ್ ಮಾಡಿದ್ದಾರೆ. ಇವನ ಏನ ಅಂಕೊಂಡಿದ್ದಾನೆ ಯಾರೋ ಪ್ರಾಂಕ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ನಾನು ಎಂಎಸ್ಡಿ ಮಾತಾಡ್ತಿರೋದು ನಾನು ಧೋನಿ ಮಾತಾಡ್ತಿರೋದು ಅಂತ ಹೇಳ್ಬಿಟ್ಟು ಹೇಳಿದ್ದಾನೆ. ಅವಾಗ ಅವರು ಕಾಲ್ ಕಟ್ ಮಾಡಿದ್ದಾರೆ. ಒಂದು 10 15 ನಿಮಿಷ ಆದ್ಮೇಲೆ ಎಬಿ ಡಿವಿಲರ್ಸ್ ಕಾಲ್ ಮಾಡಿದ್ದಾರೆ. ಅವರು ಕೂಡ ಕಾಲ್ ಮಾಡಿ ನಾನು ಎಬಿಡಿ ಮಾತಾಡ್ತಿರೋದು ಅಂದ್ರೆ ಇವನು ಬಂದುಬಿಟ್ಟು ನಾನು ಎಂಎಸ್ಡಿ ಮಾತಾಡ್ತಿರೋದು ಅಂತ ಹೇಳ್ಬಿಟ್ಟು ಹೇಳಿದ್ದಾನೆ. ಅಂದ್ರೆ ಇವನ ಏನು ಅಂದ್ಕೊಂಡಿದ್ದಾನೆ ಅಂದ್ರೆ ರಿಯಲ್ ಆಗಿ ಯಾರು ಕಾಲ್ ಮಾಡ್ತಾರೆ ಯಾರೋ ಪ್ರಾಂಕ್ ಮಾಡ್ತಿರ್ತಾರೆ ಅಂತ ಹೇಳ್ಬಿಟ್ಟು ಅನ್ಕೊಂಡಿದ್ದಾನೆ. ಆಮೇಲೆ WhatsApp ಸೆಟಪ್ ಮಾಡೋದಕ್ಕೆ ಆದ್ರೆ ಹೋಗಿದ್ದಾನೆ. WhatsApp ಇವನು ಸೆಟ್ಪ್ ಮಾಡೋದಕ್ಕಿಂತ ಮುಂಚೆನೆ ಅಲ್ಲಿ ಪ್ರೊಫೈಲ್ ಬಂದ್ಬಿಟ್ಟು .
ನಮಗೆ ರಜತ್ ಪಟ್ಟಿ ತರ ಏನಿಲ್ಲ ಅವರ ಫೋಟೋ ಆದ್ರೆ ಬರ್ತಾ ಇದೆ. ಆರ್ಸಿಬಿ ಕ್ಯಾಪ್ಟನ್ ಅವರ ಪ್ರೊಫೈಲ್ ಆದ್ರೆ ಬರ್ತಾ ಇದೆ. ಇವನೇನು ಸೆಟ್ಪ್ೇ ಮಾಡಿಲ್ಲ ಆದ್ರೆ ಅಲ್ಲಿ ಪ್ರೊಫೈಲ್ ಫೋಟೋ ಆದ್ರೆ ಬರ್ತಾ ಇದೆ. ಆಮೇಲೆ ಗೊತ್ತಾಗಿರೋದು ಏನು ಅಂದ್ರೆ ಈ ಸಿಮ್ ಬಂದ್ಬಿಟ್ಟು ರಜತ್ ಪಟ್ಟಿತರರ್ ಅವರು ಅವರು ಏನಂದ್ರೆ ರೀಚಾರ್ಜ್ ಮಾಡ್ಸಿಲ್ಲ ಅದನ್ನ ಸೆಕೆಂಡರಿಯಾಗಿ ಇಟ್ಕೊಂಡಿದ್ದಾರೆ. ಅದಕ್ಕೆ ಕಂಪನಿಯವರು ಏನ ಅಂಕೊಂಡಿದ್ದಾರೆ ಅಂದ್ರೆ ಇದು ಆಕ್ಟಿವ್ ಆಗಿಲ್ಲ ಈ ನಂಬರ್ ಬೇರೆಯವರಿಗಾದ್ರೂ ಕೊಡಬಹುದಲ್ಲ ಅಂತ ಹೇಳ್ಬಿಟ್ಟು ಆ ನಂಬರ್ ಹೊರಗಡೆ ಆದ್ರೆ ಬಿಟ್ಟಿದ್ದಾರೆ ಆ ನಂಬರ್ ಇವನಾದ್ರೆ ತಗೊಂಡಿದ್ದಾನೆ. ಆಮೇಲೆ ಅವರು ಹೋಗ್ಬಿಟ್ಟು ಪೊಲೀಸ್ ಸ್ಟೇಷನ್ ಅಲ್ಲಿ ಕಂಪ್ಲೇಂಟ್ ರೈಸ್ ಮಾಡಿದ್ದಾರೆ. ಇವಾಗ ಆಸಿಮ್ ಅವರಿಗಾದ್ರೆ ಕೊಟ್ಟಿದ್ದಾರೆ. ಇವಾಗ ಇವನು ತುಂಬಾ ಹ್ಯಾಪಿ ಆಗ್ಬಿಟ್ಟಿದ್ದಾನೆ. ಅದರ ಜೊತೆಗೆ ಒಂದು ಸ್ವಲ್ಪ ಬೇಜಾರು ಕೂಡ ಆಗಿದ್ದಾನೆ. ರಿಯಲ್ ಆಗಿ ವಿರಾಟ್ ಕೊಹ್ಲಿ ಅವರು ಕಾಲ್ ಮಾಡಿದ್ರು ಕೂಡ ಅಂದ್ರೆ ನಾನು ಎಂಎಸ್ಡಿ ಮಾತಾಡ್ತಿರೋದು ಅಂತ ಹೇಳ್ಬಿಟ್ಟು ಅವರಿಗೆ ಒಂದು ಸ್ವಲ್ಪ ಬೇಜಾರು ಮಾಡಿದ ನನಗೆ ವಿರಾಟ್ ಕೊಹ್ಲಿ ಅಂದ್ರೆ ತುಂಬಾನೇ ಇಷ್ಟ ಅವರು ಕಾಲ್ ಮಾಡಿದಾಗೂ ಕೂಡ ನಾನು ಕರೆಕ್ಟ್ ಆಗಿ ಮಾತಾಡಕ್ಕೆ ಆಗ್ಲಿಲ್ಲ ಅಂತ ಹೇಳ್ಬಿಟ್ಟು ಇವನ ಅಂದ್ರೆ ಹೇಳ್ತಿದ್ದಾರೆ. ಇದು ಬಂದ್ಬಿಟ್ಟು ರೀಸೆಂಟ್ ಆಗಿ ನಡೆದಿರೋ ಇನ್ಸಿಡೆಂಟ್. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ realme ಇಂದ Realme ಫೋನ್ಸ್ ನ ಯೂಸ್ ಮಾಡ್ತಿದ್ದೀರಾ ಹಾಗಾದ್ರೆ ಒಂದು ಗುಡ್ ನ್ಯೂಸ್ Realme ಅವರು ಆಫೀಷಿಯಲ್ ಆಗಿ ಈ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇವಾಗ ನಿಮಗೆ ಅಪ್ಡೇಟ್ ಅನ್ನೋದು ಇನ್ನ ಒಂದು ಸ್ವಲ್ಪ ಜಾಸ್ತಿ ಬರುತ್ತೆ. Realme 14 ಸೀರೀಸ್ 15 ಸೀರೀಸ್, Realme P ಸೀರೀಸ್ ಹಾಗೆ ಬಂದ್ಬಿಟ್ಟು ಸೀರೀಸ್ ಈ ಎಲ್ಲಾ ಮೊಬೈಲ್ಸ್ಗೂ ಕೂಡ ಎರಡು ವರ್ಷ ಓಎಸ್ ಅಪ್ಡೇಟ್ ಮೂರು ವರ್ಷ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾ ಇದ್ರು. ಇವಾಗ ನಿಮಗೆ ಮೂರು ವರ್ಷ ಓಎಸ್ ಅಪ್ಡೇಟ್ ಕೊಡ್ತಾರೆ ನಾಲಕು ವರ್ಷ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾರೆ. ಒಂದೊಂದು ವರ್ಷ ಜಾಸ್ತಿ ಮಾಡಿದ್ದಾರೆ ಅಂತಾನೆ ಹೇಳಬಹುದು. ಇದು ನಿಮಗೆ ಒಂದು ರೀತಿ ಅಡ್ವಾಂಟೇಜ್ ರೀಸನ್ ಏನು ಅಂದ್ರೆ ನಾನು ಎಷ್ಟೋ ಸಲ ಹೇಳ್ತಾನೆ ಇರ್ತೀನಿ ರಿವ್ಯೂಸ್ ಅಲ್ಲಿ ಆಗಿರಬಹುದು ಟೆಕ್ ನ್ಯೂಸ್ ಅಲ್ಲೆಲ್ಲ ಮೈನ್ ಆಗಿ ಅಪ್ಡೇಟ್ಸ್ ಕೊಡಬೇಕು ಇವಾಗ ಸೆಕ್ಯೂರಿಟಿ ಅಪ್ಡೇಟ್ಸ್ ಕಾಮನ್ ಅವರು ಕೊಡ್ತಾರೆ ಇಲ್ಲ ಅಂತಲ್ಲ ಆದ್ರೆ ಓಎಸ್ ಅಪ್ಡೇಟ್ ಇತ್ತು ಅಂದ್ರೆ ನೀವು ಹೊಸ ಹೊಸ ಫೀಚರ್ಸ್ ಪ್ರತಿ ವರ್ಷನು ಕೂಡ ಎಂಜಾಯ್ ಮಾಡಬಹುದು ತುಂಬಾ ಕಂಪನೀಸ್ ಏನ್ು ಮಾಡ್ತಾರೆ ಅಂದ್ರೆ ಒಂದು ವರ್ಷ ಮಾತ್ರ ಓಎಸ್ ಅಪ್ಡೇಟ್ ಕೊಡ್ತಾರೆ ಇವರು ಬಂದ್ಬಿಟ್ಟು ಇವಾಗ ನಿಮಗೆ ತ್ರೀ ಇಯರ್ಸ್ ಓಎಸ್ ಅಪ್ಡೇಟ್ ಕೊಡ್ತಿದ್ದಾರೆ ಅದು ನಿಮಗೆ ಗ್ರೇಟ್ ಅಂತಾನೇ ಹೇಳಬಹುದು ಈ ಮೊಬೈಲ್ಸ್ ಕೂಡ ನಿಮಗೆ ಬಜೆಟ್ ಅಲ್ಲೇ ಸಿಗುತ್ತಲ್ಲ ಮೂರು ವರ್ಷ ಓಎಸ್ ಅಪ್ಡೇಟ್ ಸಿಗುತ್ತೆ ಅಂದ್ರೆ ಗ್ರೇಟ್ ಅಂತನೇ ಹೇಳಬಹುದು.