Monday, March 2, 2026
HomeTech NewsGoogle Pay, PhonePe ಸ್ಕ್ರಾಚ್ ಕಾರ್ಡ್ ಸೀಕ್ರೆಟ್: ಕ್ಯಾಶ್‌ಬ್ಯಾಕ್ ಯಾಕೆ ಕಡಿಮೆ?

Google Pay, PhonePe ಸ್ಕ್ರಾಚ್ ಕಾರ್ಡ್ ಸೀಕ್ರೆಟ್: ಕ್ಯಾಶ್‌ಬ್ಯಾಕ್ ಯಾಕೆ ಕಡಿಮೆ?

ಗೂಗಲ್ಪೇ ಮತ್ತು ಫೋನ್ಪೇ ಸ್ಕ್ರಾಚ್ ಕಾರ್ಡ್ಗಳ ರಹಸ್ಯ ಏನು ಉತ್ತ ನಮಸ್ಕಾರ ಗೆಳೆಯರೇ ಇವತ್ತಿನ ಕಾಲದಲ್ಲಿ ನಮ್ಮ ಜೇಬಲ್ಲಿಹ ರೂಪಾಯಿ ಕ್ಯಾಶ್ ಇಲ್ಲದಿದ್ರೂ ಪರವಾಗಿಲ್ಲ ಆದರೆ ಮೊಬೈಲ್ನಲ್ಲಿ ಈ ಜಿಪೇ ಅಥವಾ ಫೋನ್ಪೇ ಇಲ್ಲದಿದ್ರೆ ಜೀವನವೇ ಏನೋ ಇಲ್ಲ ಅನ್ನೋ ಏನೋ ಕಳ್ಕೊಂಡುಬಿಟ್ಟಿದೀವಿ ಅನ್ನೋ ಟೀ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ಗಳವರೆಗೆ ನಾವು ಸ್ಕ್ಯಾನ್ ಮಾಡೇ ಮಾಡಿರ್ತೀವಿ ಪೇಮೆಂಟ್ ಗಳಿಗಾಗಿ ಪೇಮೆಂಟ್ ಮಾಡಿದ ತಕ್ಷಣ ಬರುವ ಆ ಒಂದು ಸೌಂಡ್ ಇರುತ್ತಲ್ಲ ಆ ಒಂದು ಆಸೆ ಇರುತ್ತೆ. ಯಾವುದಾದ್ರೂ ಒಂದು ಒಳ್ಳೆ ಸ್ಕ್ರಾಚ್ ಕಾರ್ಡ್ ಸಿಗಲಿ, ಒಂದಷ್ಟು ಕ್ಯಾಶ್ ಬ್ಯಾಕ್ ಬರಲಿ ಅಂತ ನಿಮಗೂ ಅನ್ಸಿರುತ್ತೆ ತಾನೆ ಒಪ್ಪಿಕೊಳ್ಳಿ.

ಆದರೆ ವಾಸ್ತವನೇ ಬೇರೆ. ಕಾರ್ಡ್ ಸ್ಕ್ರಾಚ್ ಮಾಡಿದಾಗ ನಮಗೆ ಸಿಗೋದು ಏನು ಗೊತ್ತಾ? ಯಾವಾಗಲೂ ಬೆಟರ್ ಲಕ್ ನೆಕ್ಸ್ಟ್ ಟೈಮ್. ನಮ್ಮ ಜೀವನನು ಹಂಗೆ ಇರುತ್ತೆ. ಅಥವಾ ನಮಗೆ ಯಾವುದೋ ಒಂದು ಉಪಯೋಗಕ್ಕೆ ಬಾರದೆ ಇರುವಂತಹ ಕಂಪನಿಗಳ ಒಂದು ಕೊಡುವಂತಹ 20 ರಿಂದ 50% ಡಿಸ್ಕೌಂಟ್ ಕೂಪನ್ ಗಳು. ಇವತ್ತಿನ ವಿಡಿಯೋದಲ್ಲಿ ನಾವು ಈ ಸ್ಕ್ರಾಚ್ ಕಾರ್ಡ್ ವ್ಯವಸ್ಥೆ ಹಿಂದಿರುವ ಅಸಲಿ ಆಟವನ್ನ ಬಿಚ್ಚಿಡ್ತೀವಿ. ಈ ಸಿಸ್ಟಮ್ ಹೇಗೆ ಕೆಲಸ ಮಾಡುತ್ತೆ ನಮಗೆ ಯಾಕೆ ಬರೆ ಕೂಪನ್ ಗಳೇ ಬರ್ತಾ ಇದಾವೆ ಕ್ಯಾಶ್ ಬ್ಯಾಕ್ ಬಡಿಬೇಕಾದ್ರೆ ಪ್ರಾಬಬಿಲಿಟಿ ಜಾಸ್ತಿ ಮಾಡ್ಕೊಳ್ಳೋದಕ್ಕೆ ಹೇಗೆ ಅದನ್ನ ಹೆಚ್ಚಿಸಿಕೊಳ್ಳೋದು

ಎಲ್ಲೂ ಸ್ಕಿಪ್ ಮಾಡಬೇಡಿ ಯಾಕಂದ್ರೆ ನಿಮ್ಮ ಹಣ ಸುರಕ್ಷಿತವಾಗಿ ಇದೆಯಾ ಮಾಡಿಕೊಳ್ಳೋದಾದರೂ ಹೇಗೆ ಅನ್ನುವಂತಹ ಮುಖ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ತಿಳಿಸ್ತೀನಿ ನೋಡಿ ಫ್ರೆಂಡ್ಸ್ ಈ ಕಂಪನಿಗಳು ನಮಗೆ ಸುಮ್ನೆ ಹಣ ಹಂಚಲು ಕುಳಿತುಕೊಂಡಿಲ್ಲ ಅನ್ನೋದನ್ನ ಫಸ್ಟ್ ನಾವು ಮೈಂಡ್ ಅಲ್ಲಿ ಇಟ್ಕೊಬೇಕು ಇದೊಂದು ಪಕ್ಕಾ ಮಾರ್ಕೆಟಿಂಗ್ ಸ್ಟ್ರಾಟಜಿ ಆಲ್ಗರಿಥಂ ಟೆಕ್ನಿಕ್ ಅಂತ ಒಂದಿರುತ್ತೆ ಏನ ಹಂಗಂದ್ರೆ ಇದರಲ್ಲಿ ಒಂದು ಕಂಪ್ಯೂಟರ್ ಪ್ರೋಗ್ರಾಮ್ ಮಾಡಿರ್ತಾರೆ ನೀವು ಈ ಆಪ್ ಗಳಿಂದ ಹೊಸಬರಾಗಿದ್ದಾಗ ಗಮನಿಸಿರ್ತೀರಿ ಆಗೂಗಲ್ಪೇ ಅಥವಾ ಈಫೋನ್ಪೇ ನಿಮಗೆ ಹೆಚ್ಚು ಕ್ಯಾಶ್ ಬ್ಯಾಕ್ ಗಳನ್ನ ನೀಡಿರ್ತವೆ ಕರೆಕ್ಟ್ ತಾನೆ ಇದು ಯಾಕೆ ಗೊತ್ತಾ ನಿಮ್ಮ ಮೆದಳ್ನಲ್ಲಿ ಇಲ್ಲಿ ಹಣ ಸಿಗುತ್ತೆ ಅನ್ನೋ ಒಂದು ನಂಬಿಕೆಯನ್ನ ಹುಟ್ಟಿಸೋದಕ್ಕೆ ನಿಮ್ಮನ್ನ ಆ ಆಪ್ಗೆ ಅಡಿಕ್ಟ್ ಮಾಡಿಸಲು ಒಮ್ಮೆ ನೀವು ರೆಗ್ಯುಲರ್ ಆಗಿ ಯೂಸ್ ಆದಮೇಲೆ ರಿವಾರ್ಡ್ಗಳ ಪ್ರಮಾಣ ತಾನಾಗಿ ಕಡಿಮೆ ಆಗಿರುತ್ತೆ ಕರೆಕ್ಟ್ ಅಲ್ವಾ ಮುಂಚೆ ರೂಪಾಯಿ ಬರೋದು ಐ ರೂಪಾಯಿ ಬರೋದು ಈಗ ಅದು ಬರ್ತಾ ಇರಲ್ಲ

ಬಿಕಾಸ್ ಬೆಟರ್ ಲಕ್ ನೆಕ್ಸ್ಟ್ ಟೈಪ್ ಕೂಪನ್ ಗಳೆ ಬರೋಕೆ ಶುರು ಆಗಿದೆ ಗೂಗಲ್ಪೇ ಮತ್ತು ಫೋನ್ಪೇ ಗಳಲ್ಲಿ ಹಣ ಎಲ್ಲಿಂದ ಬರುತ್ತೆ ನಮಗೆ ಕೊಡಕ್ಕೆ ಏನು ಧರ್ಮಚಿತ್ರ ನಡೆಸ್ತಾರಾ ಇಲ್ಲ ತಾನೆ ಈ ಆಪ್ ಗಳು ಅಜಿo ಆಗಿರಬಹುದು ಸ್ವಿಗ್ಗಿ ಆಗಿರಬಹುದು ಅಥವಾ ಈ ಮಾಮ ಅರ್ಥ್ಗಳ ಕಂಪನಿಗಳು ಏನಿರ್ತವೆ ಇದರ ಜೊತೆಗೆ ಟೈ ಅಪ್ ಮಾಡ್ಕೊಂಡಿರ್ತಾರೆ ಆ ಕಂಪನಿಗಳು ತಮ್ಮ ಪ್ರಚಾರಕ್ಕಾಗಿಗೂಗಲ್ಪೇ ಗೆ ಫೋನ್ಪೇ ಗಳಿಗೆ ಹಣವನ್ನ ಕೊಡ್ತಾರೆ ಅವರುಗೂಗಲ್ಪೇ ಆ ಹಣವನ್ನ ಒಂದು ಸಣ್ಣ ಭಾಗವಾಗಿ ನಮಗೆ ನಮಗೆ ಕ್ಯಾಶ್ ಬ್ಯಾಕ್ ರೂಪದಲ್ಲಿ ಕೊಡ್ತಾರೆ ಉಳಿದನ್ನ ಆ ಕಂಪನಿಗಳ ರಿಯಾಯಿತಿ ಕೂಪನ್ಗಳ ರೂಪದಲ್ಲಿ ಅವನ್ನ ನೀಡುತ್ತಾರೆ ಅಂದ್ರೆ ನಮಗೆ ಕೂಪನ್ ಗಳು ಸಿಕ್ಕರವೆ ನಾವು ಆ ಕಂಪನಿಗಳಿಗೆ ಹೋಗಿ ಶಾಪಿಂಗ್ ಮಾಡಲು ಅದೊಂದು ಪ್ಲಾನ್ ಅನ್ನ ಸೃಷ್ಟಿ ಮಾಡಿರ್ತಾರೆ ಒಂದು 50% ಆಫ್ ಅಂದ್ರೆ ಓಡಹೋಗ್ತೀವಲ್ಲ ಏನೋ 50% ಆಫ್ ಇರಬಹುದೇನೋ ಅಂತಸ್ ಬರಿ ಕೂಪನ್ ಗಳೇ ಬರ್ತಿದೆ ಅಂತ ಬೇಸರ ಮಾಡ್ಕೋಬೇಡಿ ಓಕೆನಾ ಕೆಲವು ಸ್ಮಾರ್ಟ್ ವಿಧಾನಗಳನ್ನ ಬಳಸಿದ್ರೆ ನೀವು ಕೂಡ ಕ್ಯಾಶ್ ಬ್ಯಾಕ್ ಅನ್ನ ಪಡೆದುಕೊಳ್ಳುವಂತ ಚಾನ್ಸಸ್ ಜಾಸ್ತಿ ಇರುತ್ತೆ ಹೇಗೆ ಅಂತ ಹೇಳ್ತೀನಿ.

ಮೊದಲನೆದು ಒಂದು ಸ್ಾರ್ಟ್ ಟೆಕ್ನಿಕ್ ಇದೆ ನೋಡಿ ಅಂದ್ರೆ ನಾನು ಟ್ರೈ ಮಾಡಿದೀನಿ ಮಾಡಿ ಏನಂದ್ರೆ ಆ ಟೆಕ್ನಿಕ್ ಯೂನಿಕ್ ಪೇಮೆಂಟ್ ಗಳನ್ನ ಮಾಡಿ ಅಂದ್ರೆ ಪ್ರತಿದಿನ ಒಂದು ವ್ಯಕ್ತಿಗೆ ಅಥವಾ ಒಂದೇ ಅಂಗಡಿಗೆ ಹಣವನ್ನ ಕಳಿಸಬೇಡಿ ನೀವು ಎಷ್ಟು ಬೇರೆ ಬೇರೆ ಹೊಸ ಹೊಸ ಕ್ಯೂಆರ್ ಕೋಡ್ಗಳನ್ನ ಯೂಸ್ ಮಾಡಿ ಕಳಿಸ್ತೀರೋ ಅಂದ್ರೆ ಹೊಸ ಹೊಸ ವರು ಕ್ಯು ಆರ್ ಕೋಡ್ ಇಟ್ಕೊಂಡಿರ್ತಾರೋ ಒಂದೊಂದು ಅಂಗಡಿ ಒಂದೊಂದು ಯೂನಿಕ್ ಕ್ಯುಆರ್ ಕೋಡ್ ಇರುತ್ತೆ ಅವರಿಗೆ ಕಳಿಸೋದ್ರಿಂದ ಆಲ್ಗೆರಿತ ನಿಮಗೆ ಹೊಸ ಹೊಸ ರಿವಾರ್ಡ್ ಪಾಯಿಂಟ್ಸ್ ಕೊಡುವಂತ ಸಾಧ್ಯತೆಗಳು ಜಾಸ್ತಿ ಆಗುತ್ತವೆ ಎರಡನೇದು ಯುಟಿಲಿಟಿ ಬಿಲ್ ಪೇಮೆಂಟ್ಸ್ ಅಂದ್ರೆ ನೆನಪಿಡಿ ಬರಿ ಹಣ ಕಳಿಸುದಕ್ಕಿಂತ ನೀವು ಬೆಟರ್ ಆಪ್ಷನ್ ಏನಂದ್ರೆ ಮೊಬೈಲ್ ರೀಚಾರ್ಜ್ ಮಾಡ್ಕೊಳ್ಳೋದಾಗಿರಬಹುದು ಕರೆಂಟ್ ಬಿಲ್ ಕಟ್ಟೋದಾಗಿರಬಹುದು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಾಗ ಕ್ಯಾಶ್ ಬ್ಯಾಕ್ ಸಿಗುವ ಅವಕಾಶ 90% ಗಿಂತ ಹೆಚ್ಚಿರುತ್ತೆ ಯಾಕಂದ್ರೆ ಇಲ್ಲಿಗೂಗಲ್ಪೇ ಹೆಚ್ಚಿನ ಲಾಭವನ್ನ ಇಟ್ಕೊಂಡಿರುತ್ತೆ.

ನಮಗೆ ಕೊಡುವಂತ ಚಾನ್ಸಸ್ ಜಾಸ್ತಿ ಇರುತ್ತೆ ಇನ್ನು ಮೂರನೇ ರೂಲ್ಸ್ ಏನಪ್ಪಾ ಅಂತಂದ್ರೆ ಫಸ್ಟ್ ಇದನ್ನ ಓದ್ಕೊಬೇಕು ಟರ್ಮ್ಸ್ ಅಂಡ್ ಕಂಡಿಷನ್ಸ್ ಎಸ್ ನಾವು ಮಾಡುವ ದೊಡ್ಡ ತಪ್ಪು ಅಂದ್ರೆ ಇದೆ ರೂಲ್ಸ್ ಓದದೆ ಇರೋದು ಆಫರ್ ಸೆಕ್ಷನ್ಗೆ ಹೋಗಿ ನೋಡಿ ಅಲ್ಲಿ ಕನಿಷ್ಠ 200 ರೂಪಾಯಿ ಕಳಿಸಿದ್ರೆ ಮಾತ್ರ ನಿಮಗೆ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತೆ ಅಂತ ಹಾಕಿರ್ತಾರೆ ಅಥವಾ ವಾರದ ಮೊದಲ ಟ್ರಾನ್ಸಾಕ್ಷನ್ ಮಾತ್ರ ಅಂತ ಇರುತ್ತೆ. ನೀವು 199 ರೂಪಾಯನ ಕಳಿಸಿದ್ರೆ ಕಾರ್ಡ್ ಸಿಗಬಹುದು ಆದರೆ ಅದು ಖಾಲಿಯಾಗಿರುತ್ತೆ ಅರ್ಥ ಆಯ್ತಾ ಇನ್ನ ನಾಲ್ಕನೆಯದು ಹಬ್ಬಗಳ ಸೀಸನ್ ಗಳ ಇರ್ತವೆ ಅಂದ್ರೆ ದೀಪಾವಳಿ ಆಗಿರಬಹುದು ಕ್ರಿಸ್ಮಸ್ ನ್ಯೂ ಇಯರ್ ಐಪಿಎಲ್ ಸಮಯದಲ್ಲಿ ಆ ಆಪ್ ಗಳು ಹೆಚ್ಚಿನ ಆಕ್ಟಿವ್ ಆಗಿರ್ತವೆ ಆ ಸಮಯದಲ್ಲಿ ಜಾಸ್ತಿ ಟ್ರಾನ್ಸಾಕ್ಷನ್ ಮಾಡಿದ್ರೆ ಹೆಚ್ಚಿನ ಲಾಭ ಸಿಗಬಹುದು ಖಂಡಿತ ಅನ್ಸುತ್ತೆ ಇನ್ನು ನಿಮಗೆ ಸಿಗೋ ಕೂಪನ್ಗಳನ್ನ ವೇಸ್ಟ್ ಅಂತೂ ಮಾಡ್ಕೋಬೇಡಿ ಅವುಗಳನ್ನ ಸರಿಯಾಗಿ ಬಳಸುವ ವಿಧಾನಗಳು ಇಲ್ಲಿದೆ ಹೇಳ್ತೀನಿ ನೋಡಿ ರಿವಾರ್ಡ್ ಸೆಕ್ಷನ್ ಅಲ್ಲಿ ಕೂಪನ್ ಮೇಲೆ ಕ್ಲಿಕ್ ಮಾಡಿದಾಗ ಶೋ ಕೂಪನ್ ಅಂತ ಒತ್ತಿ ಆ ಪ್ರೋಮೋ ಕಡನ್ನ ಕಾಪಿ ಮಾಡ್ಕೊಳ್ಳಿ

ಉದಾಹರಣೆಗೆ ನಿಮಗೆ ಮಿಂತ್ರ ಕೂಪನ್ ಸಿಕ್ಕಿದ್ದರೆ ಏನ್ ಮಾಡಬಹುದು ಅಂದ್ರೆ ಮಿಂತ್ರ ಆಪ್ ಗೆ ಹೋಗಿ ಆರ್ಡರ್ ಮಾಡುವಾಗ ಅಪ್ಲೈ ಕೂಪನ್ ಜಾಗದಲ್ಲಿ ಅದನ್ನ ಪೇಸ್ಟ್ ಮಾಡಿ ನೆನಪಿನಲ್ಲಿ ಇಟ್ಕೊಳ್ಳಿ ಪ್ರತಿ ಕೂಪನ್ಗೂ ಒಂದು ಎಕ್ಸ್ಪೈರಿ ಡೇಟ್ ಇರುತ್ತೆ ಬೆಟರ್ ಲೈಕ್ ನೆಕ್ಸ್ಟ್ ಟೈಮ್ ಗಿಂತ ಯಾವುದೋ ಒಂದು ವಸ್ತುವಿನ ಮೇಲೆ 100 ರೂಪಾಯಿ 200 ರೂಪಾಯಿ ಉಳಿಸೋದು ಕೂಡ ಲಾಭವೇ ಅಲ್ವಾ ಅಂದ್ರೆ ಬಟ್ ನೀವು ಯೂಸರ್ ಫ್ರೆಂಡ್ಲಿ ಇರಬೇಕು ಅಂದ್ರೆ ನೀವು ಅದನ್ನ ತಗೊಳುವಂತ ಚಾನ್ಸಸ್ ಇದ್ದರೆ ಮಾತ್ರ ಇದನ್ನ ಬಳಸಕೊಬೇಕಾಗುತ್ತೆಕೂ ಕೂಪನ್ ಅನ್ನ ಹಣವಾಗಿ ಪರಿವರ್ತಿಸಿಕೊಳ್ಳಬಹುದಾ ಅನ್ನೋದು ಎಷ್ಟೊಂದು ಜನ ಪ್ರಶ್ನೆಯನ್ನ ಕೇಳಿ ಕೇಳಿರ್ತೀರಾ ನೇರವಾಗಿ ಕೂಪನ್ ಹಣವನ್ನ ಬ್ಯಾಂಕ್ ಅಕೌಂಟ್ಗೆ ಹಾಕಿಕೊಳ್ಳಲು ಯಾವುದೇ ರೀತಿಯ ಅಧಿಕೃತ ದಾರಿನೇ ಇಲ್ಲ ಆದರೆ ಒಂದು ಉಪಾಯವಿದೆ ಏನು ಗೊತ್ತಾ ನಿಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿಯಲ್ಲಿ ಯಾರಾದರೂ ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಜಾಸ್ತಿ ಮಾಡೋರಾಗಿದ್ರೆ ಅಥವಾ ಯಾರಾದ್ರೂ ಬ್ರಾಂಡ್ ಬಟ್ಟೆಗಳನ್ನು ತಗೊಳ್ತಿರೋವರಾದ್ರೆ.

ನಿಮ್ಮ ಕೂಪನ್ ಇಡಿ ಉದಾಹರಣೆಗೆ 500 ರೂಪಾಯ ಆಫರ್ ಸಿಗುವಂತಹ ಕೂಪನ್ ನಿಮ್ಮಲ್ಲಿ ಇದ್ದರೆ ಅವರಿಗೆ ಆ ಕೋಡನ್ನ ನಡಿ ಅವರಿಂದ ಮೊತ್ತವನ್ನು ತಗೊಳ್ಬಹುದು ಬಿಕಾಸ್ ನಾನು ತಗೊ ಕಳಪು ಡಿಸ್ಕೌಂಟ್ ಆಗುತ್ತಲ್ಲ ಅಥವಾ ಆನ್ಲೈನ್ ಅಲ್ಲಿ ಕೂಪನ್ ಎಕ್ಸ್ಚೇಂಜ್ ಮಾಡುವ ಗ್ರೂಪ್ ಗಳ ಇರತವೆ ಅಲ್ಲಿ ಪ್ರಯತ್ನಿಸಬಹುದು ಆದರೆ ಇವುಗಳನ್ನ ಮಾರೋದು ಮಾತ್ರ ಸ್ವಲ್ಪ ಕಷ್ಟದ ಕೆಲಸ ಯಾಕಂದ್ರೆ ನಾವು ಕನ್ವಿನ್ಸ್ ಮಾಡಬೇಕು ತಗೊಳ್ಳಿ ನೋಡಿ ನಿಮಗೆ ಯೂಸ್ ಆಗಬಹುದೇನೋ ಅನ್ನೋದನ್ನ ಕನ್ವಿನ್ಸ್ ಮಾಡೋದು ಸ್ವಲ್ಪ ಕಷ್ಟ ಅನ್ಸುತ್ತೆ ಬಟ್ ಅದು ನನಗೆ ಆಗಲ್ಲ ಫ್ರೆಂಡ್ಸ್ ಸ್ನೇಹಿತರೆ ಈಗ ಅತ್ಯಂತ ಪ್ರಮುಖವಾದ ವಿಷಯವನ್ನ ಹೇಳ್ತೀನಿ ಎಸ್ ಕ್ಯಾಶ್ ಬ್ಯಾಕ್ ಆಸೆಗೆ ಬಿದ್ದು ಮೋಸ ಹೋಗಬೇಡಿ ನಿಮಗೆ WhatsApp ಅಲ್ಲೋ ಅಥವಾ ಮೆಸೇಜ್ನಲ್ಲೋ ನೀವು 2000 ರೂಪಾಯ ಸ್ಕ್ರಾಚ್ ಕಾರ್ಡ್ನ್ನ ಗೆದ್ದಿದೀರಿ ಈ ಲಿಂಕ್ನ್ನ ಕ್ಲಿಕ್ ಮಾಡಿ ಅಂತ ಬಂದ್ರೆ ಅಪ್ಪಿ ತಪ್ಪಿನು ಕ್ಲಿಕ್ ಮಾಡಕ್ಕೆ ಹೋಗಬೇಡಿ ನೆನಪಿನಲ್ಲಿ ಇಟ್ಕೊಳ್ಳಿ ಹಣ ಪಡೆಯಲು ಅಥವಾ ರಿಸೀವ್ ಮಾಡುವಂತ ಸಮಯ ಬಂದಾಗ ನಿಮ್ಮ ಯುಪಿಐ ಪಿನ್ ಹಾಕುವ ಅಗತ್ಯವೇ ಇಲ್ಲ ಈಗ ಆ ರೀತಿ ಸ್ಕ್ಯಾಮ್ ಲೆವೆಲ್ಗೆ ಬಂದಿದೆ.

ಯಾರಾದರೂ ನಿಮ್ಮನ್ನ ಪಿನ್ ಹಾಕಲು ಕೇಳ್ತಿದ್ರೆ ಅಂದ್ರೆ ಫಾರ್ ಎಕ್ಸಾಂಪಲ್ ಪಿನ್ ಹಾಕಿ ಪಿನ್ ಹಾಕಿದ್ರೆ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತೆ ಅಂತ ಏನಾದರ ಅಂದ್ರೆ ಅದರ ಅರ್ಥ ನಿಮ್ಮ ಅಕೌಂಟ್ ಇಂದ ಹಣ ಕಟ್ಟಾಗುತ್ತೆ ಅಂತ ಸ್ಕ್ರಾಚ್ ಕಾರ್ಡ್ಗಳು ಕೇವಲ ಅಪ್ಲಿಕೇಶನ್ಗಳ ಒಳಗಡೆ ಮಾತ್ರನೇ ಇರ್ತವೆ ಯಾವುದೇ ವೆಬ್ಸೈಟ್ ಅಲ್ಲಿ ಆಗಿರಬಹುದು ಅಥವಾ ಬೇರೆ ಜಾಗದಲ್ಲಿ ಸಿಗುವಂತ ಚಾನ್ಸಸ್ ಇರೋದೇ ಇಲ್ಲ. ಸೋ ಗೆಳೆಯರೆ ಇದಾಗಿತ್ತು ಸ್ಕ್ರಾಚ್ ಕಾರ್ಡ್ಗಳ ಹಿಂದಿನ ಅಸಲಿ ಸತ್ಯವನ್ನ ಬಿಚ್ಚಿಟ್ಟಿದ್ದೀನಿ. ಬಿಲ್ಗಳನ್ನ ಕಟ್ಟಿ ಪೇಮೆಂಟ್ ಗಳನ್ನ ಯೂಸ್ ಮಾಡಿ ಕ್ಯಾಶ್ ಬ್ಯಾಕ್ ಗೆಲ್ಲುವಂತ ಟ್ರೈಗಳನ್ನ ಮಾಡ್ಕೋಬಹುದು ಬಟ್ ಸಿಗುವಂತ ಚಾನ್ಸಸ್ ಕೂಡ ಇರ್ತವೆ ಈ ರೀತಿ ಪರ್ಚೇಸ್ ಮಾಡಿದ್ರೆ ನಿಮಗೆ ಈವರೆಗೂ ಸಿಕ್ಕಿರುವಂತ ಅತಿ ದೊಡ್ಡ ಕ್ಯಾಶ್ ಬ್ಯಾಕ್ 10 ರೂಪಾಯಿನ ಅಥವಾ 1000 ರೂಪಾಯಿನ ಅನ್ನೋದನ್ನ ತಿಳಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments