Sunday, February 8, 2026
HomeTech Tips and Tricksಸ್ಟಾಕ್ ಮಾರ್ಕೆಟ್ ಕ್ರ್ಯಾಶ್ ಎಚ್ಚರಿಕೆ ಈಕ್ವಿಟಿ ಸುನಾಮಿ ಎದುರಿಸೋದು ಹೇಗೆ?

ಸ್ಟಾಕ್ ಮಾರ್ಕೆಟ್ ಕ್ರ್ಯಾಶ್ ಎಚ್ಚರಿಕೆ ಈಕ್ವಿಟಿ ಸುನಾಮಿ ಎದುರಿಸೋದು ಹೇಗೆ?

ಹೂಡಿಕೆ ಮಾಡಿ ಕೆಲವೇ ಕೆಲವು ದಿನಗಳು ಬರೋಬರಿ 18 ಲಕ್ಷ ಕೋಟಿ ಗಾನ್ 2026ರ ಆರಂಭದಲ್ಲೇ ದಲಾಲ್ ಸ್ಟ್ರೀಟ್ನಲ್ಲಿ ಎಲ್ಲಾ ರೆಡ್ ಹುಡಿಕೆದಾರರು ಕಷ್ಟಪಟ್ಟು ದುಡಿದು ಫ್ಯೂಚರ್ ಚೆನ್ನಾಗಿರಲಿ ಅಂತ ಇನ್ವೆಸ್ಟ್ ಮಾಡಿದ್ದ ಲಕ್ಷಾಂತರ ಕೋಟಿ ಹಣ ಕಣ್ಣು ಮುಚ್ಚಿ ತೆಗೆಯೋದರೊಳಗಡೆ ಆವಿಯಾಗಿದೆ. ನಿಮ್ಮ ಪೋರ್ಟ್ಫೋಲಿಯೋ ಲಾಸ್ಟ್ ಒನ್ ಒನ್ ಟೂ ಇಯರ್ಸ್ ಇಂದ ಏನಾದರು ಶುರು ಮಾಡಿದವರು ಇದ್ರೆ ಎಲ್ಲಾ ಕಡೆ ಕೆಂಪು ಕೆಮ್ಮು ಕಾಣಿಸ್ತಾ ಇರಬಹುದು. ಸೆನ್ಸೆಕ್ಸ್ ಕುಸಿತ ಆಗಿದೆ ನಿಫ್ಟಿ ನಲುಗು ಹೋಗಿದೆ ಅಷ್ಟಕ್ಕೂ ಏಕಾಯಕಿ ಮಾರ್ಕೆಟ್ನಲ್ಲಿ ಇಂತ ಸುನಾಮಿ ಯಾಕೆ ಏಳ್ತು ಕೇವಲ ಮಾರ್ಕೆಟ್ ಬಿದ್ದಿದೆ ಅನ್ನೋದು ಸುದ್ದಿಯಲ್ಲ ಇದರ ಹಿಂದೆ ಮೂರು ಭಯಾನಕ ಕಾರಣಗಳಿದಾವೆ.

ಈಗ ಆಗ್ತಿರೋ ಪರಿಸ್ಥಿತಿಯಲ್ಲಿ ನಿಮ್ಮ ಹಣವನ್ನ ಸೇಫ್ ಆಗಿ ಇಟ್ಕೊಳ್ಳೋದು ಹೇಗೆ ಅಥವಾ ನ ದುಡ್ಡು ಹೋಯ್ತು ಅಂತ ತಲೆ ಮೇಲೆ ಕೈಯೊತ್ತು ಕೂರಬೇಕಾ ಸ್ನೇಹಿತರೆ ಮಾರ್ಕೆಟ್ ಎಷ್ಟೇ ಬೀಳಲಿ ನಿಮ್ಮನ್ನ ಕಾಪಾಡೋಕೆ ಒಂದು ಬ್ರಹ್ಮಾಸ್ತ್ರ ಇದೆ ಅದು ಹೇಗೆ ಕೆಲಸ ಮಾಡುತ್ತೆ ಒಂದು ಎಫ್ಐಐ ಸೆಲ್ಲಿಂಗ್ ಅಂದ್ರೆ ದೊಡ್ಡವರ ನಿರ್ಗಮನ ವಿದೇಶಿ ಹುಡಿಕೆದಾರರದ್ದು ಭಾರತದ ಮಾರ್ಕೆಟ್ನಿಂದ ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನ ವಾಪಸ್ ಪಡಿತಾ ಇದ್ದಾರೆ ಅವರಿಗೆ ಚೈನಾ ಮಾರ್ಕೆಟ್ ಅಗ್ಗವಾಗಿ ಸಿಗ್ತಿದೆ ಅಲ್ಲಿಗೆ ಓಡ್ತಾ ಇದ್ದಾರೆ ಎರಡನೆದು ಗ್ಲೋಬಲ್ ಟೆನ್ಶನ್ ಒಂದು ಕಡೆ ಯುದ್ಧದ ಕಾರ್ಮೋಡ ಇನ್ನೊಂದು ಕಡೆ ಅಮೆರಿಕದಲ್ಲಿ ಟ್ರಂಪ್ ಆಡಳಿತದ ಅನಿಶ್ಚಿತತೆ ಜಗತ್ತಿನ ದೊಡ್ಡ ದೊಡ್ಡ ಇನ್ವೆಸ್ಟರ್ಗಳೇ ಬೆಚ್ಚಿ ಬಿದ್ದಿದ್ದಾರೆ ಮೂರನೆದು ವ್ಯಾಲ್ಯುವೇಷನ್ ಪ್ರೆಷರ್ ನಮ್ಮ ಮಾರ್ಕೆಟ್ ಅತಿಯಾಗಿ ಬೆಳೆದಿತ್ತು ರಿಲಯನ್ಸ್ ನಂತಹ ದೈತ್ಯ ಕಂಪನಿಗಳ ರಿಸಲ್ಟ್ಸ್ ವೀಕ್ ಕೂಡ ಆಯ್ತು.

ಈ ಸಲ ಹಾಗಾಗಿ ಜೋರಾಗಿ ಉಬ್ಬಿದ್ದ ಬಲವನಿಗೆ ಪಿನ್ ಚುಚ್ಚಿದಂಗೆ ಆಯ್ತು ಮಾರ್ಕೆಟ್ ದಡಾರ್ ಅಂತ ಬಿತ್ತು ಈಗ ಈಗ ಪ್ರಶ್ನೆ ಇರೋದು ಈ ಪರಿ ಅನಾಹುತದಲ್ಲಿ ಈ ಪರಿ ಡೌನ್ವರ್ಡ್ ಟ್ರೆಂಡ್ನಲ್ಲಿ ಸರ್ವೈವ್ ಆಗೋದು ಹೇಗೆ ಈಕ್ವಿಟಿ ಸುನಾಮಿ ಬ್ರೇಕ್ ಇಲ್ಲದ ಗಾಡಿ ನಮ್ಮ ಜನ ಮಾಡೋ ದೊಡ್ಡ ತಪ್ಪೇನು ಗೊತ್ತಾ ಮಾರ್ಕೆಟ್ ಏರುತಿದೆ ಅಂದ್ರೆ ದುರಾಸೆ ಕೈಲಿದ್ದ ದುಡ್ಡು ಸಾಲ ದುಡ್ಡು ಎಲ್ಲ ತಗೊಂಡು ಬಂದು ಶೇರ್ ಮಾರ್ಕೆಟ್ಗೆ ಹಾಕೋದು ದುಡ್ಡು ಡಬಲ್ ಆಗುತ್ತೆ ನೋಡಿ ನೋಡಿ ಇವಾಗ ಹೋಯ್ತು ಮೇಲೆ ಅಂತ ಆದರೆ ಇವಾಗ ಏನಾಗ್ತಿದೆ ನಿಫ್ಟಿ 25000ದ ಕೆಳಗೆ ಜಾರಿದೆ ಇತಿಹಾಸ ರಿಪೀಟ್ ಆಗ್ತಿದೆ ಜನರಲ್ ಲೈಫ್ ಟೈಮ್ ಸೇವಿಂಗ್ಸ್ ಕಣ್ಣ ಮುಂದೆನೆ ಕರಗುತಾ ಇದೆ. ಇನ್ನು ಸಿಂಪಲ ಹೇಳ್ಬೇಕು ಅಂದ್ರೆ ಇದು ಬ್ರೇಕ್ ಇಲ್ಲದ ಕಾರನ್ನ ಗುಡ್ಡದಿಂದ ಇಳಿಸಿದ ಹಾಗೆ ಸ್ಪೀಡ್ ಆಗಿ ಹೋಗ್ತೀರಾ ತ್ರಿಲ್ ಇರುತ್ತೆ ಆದ್ರೆ ಕಂಟ್ರೋಲ್ ತಪ್ಪಿದ್ರೆ ಆಕ್ಸಿಡೆಂಟ್ ಗ್ಯಾರೆಂಟಿ ಹಾಗಿದ್ರೆ ಇದಕ್ಕೆ ಬ್ರೇಕ್ ಹಾಕೋದು ಹೇಗೆ ಆಸೆಟ್ ಅಲೋಕೇಶನ್ ನಿಮ್ಮ ಹಣದ ರಕ್ಷಕ ಎಸ್ ಆ ಬ್ರೇಕ್ ಹೆಸರೇ ಆಸೆಟ್ ಅಲೋಕೇಶನ್ ಮಾರ್ಕೆಟ್ ಕ್ರಾಶ್ ಅನ್ನೋದು ಭೂಕಂಪ ಇದ್ದ ಹಾಗೆ ನಿಮ್ಮ ಪೋರ್ಟ್ಫೋಲಿಯೋ ಅನ್ನೋ ಬಿಲ್ಡಿಂಗ್ ಸ್ಟ್ರಾಂಗ್ ಆಗಿರಬೇಕು ಅಂದ್ರೆ ಅದಕ್ಕೆ ನಾಲ್ಕು ಪಿಲ್ಲರ್ಸ್ ಬೇಕೇಬೇಕು.

ಒಂದು ಈಕ್ವಿಟಿ ಹಣದ ವೇಗವಾದ ಬೆಳ ಬೆಳವಣಿಗೆಗೆ ಎರಡನೆದು ಡೆಟ್ ಸುರಕ್ಷತೆ ಮತ್ತು ಸ್ಟೇಬಿಲಿಟಿಗೆ ಮತ್ತು ಗೋಲ್ಡ್ ಅಂಡ್ ಸಿಲ್ವರ್ ಕಮೋಡಿಟಿ ಎಕ್ಸ್ಪೋಜರ್ ಗೆ ಹೆಡ್ಜ್ ಅಗೆನ್ಸ್ಟ್ ಇನ್ಫ್ಲೇಷನ್ ಗೆ ಕಷ್ಟಕಾಲಕ್ಕೆ ಹಾಗೆ ರಿಯಲ್ ಎಸ್ಟೇಟ್ ಹಣ ಮಲ್ಟಿಪ್ಲೈ ಮಾಡೋಕೆ ಸ್ಟಡಿ ಕಾಂಪೌಂಡರ್ ಆಗಿ ನಿಮ್ಮ ಪೋರ್ಟ್ಫೋಲಿಯೋಗೆ ಸ್ಟೆಬಿಲಿಟಿ ಕೊಡೋಕೆ ಹೀಗೆ ಹಣವನ್ನ ಪ್ರಾಪರ್ ಆಗಿ ಡಿಸ್ಟ್ರಿಬ್ಯೂಟ್ ಮಾಡಿದ್ರೆ ಮಾರ್ಕೆಟ್ ಬಿದ್ದಾಗ ಇವು ನಿಮಗೆ ಆಕ್ಸಿಜನ್ ಒದಗಿಸ್ತವೆ ಅದರಲ್ಲೂ ಈ ಸಮಯದಲ್ಲಿ ಅತ್ಯಂತ ಮುಖ್ಯವಾಗಿರೋದು ಯಾವುದು ಗೊತ್ತಾ ಫಿಕ್ಸಡ್ ಇನ್ಕಮ್ ಅಥವಾಎಫ್ಡಿ 8% ವರೆಗೆ ರಿಟರ್ನ್ಸ್ ದೊಡ್ಡ ದೊಡ್ಡ ಎಕ್ಸ್ಪರ್ಟ್ ಗಳು ಕೂಡ ಏನು ಹೇಳ್ತಿದ್ದಾರೆ ಗೊತ್ತಾ ಎಷ್ಟೇ ರಿಸ್ಕ್ ತಗೊಳೋರಾದ್ರೂ ಕೂಡ ಸರಿ ತಮ್ಮ ಹತ್ರ ಇರೋ ಹಣದಲ್ಲಿ ತಮ್ಮ ಪೋರ್ಟ್ಫೋಲಿಯೋದಲ್ಲಿ ಒಂದಿಷ್ಟು ಭಾಗ ಆದರೂ ಕೂಡ ಸ್ಟೆಬಿಲಿಟಿಗೋಸ್ಕರ ಫಿಕ್ಸಡ್ ಇನ್ಕಮ್ ಇನ್ಸ್ಟ್ರುಮೆಂಟ್ ಅಲ್ಲಿ ಇಡಲೇಬೇಕು ಅಂತ ಅದು ನಿಮ್ಮ ನಿಮ್ಮ ಪೋರ್ಟ್ಫೋಲಿಯೋ ಗಾತ್ರ ಮತ್ತು ರಿಸ್ಕ್ ಅಪಟೈಟ್ ಮೇಲೆ ಹೋಗುತ್ತೆ 20% 30% 50% ಫಿಕ್ಸಡ್ ಇನ್ಕಮ್ ಕಡೆಗೆ ಲೋ ವಾಲಟಲಿ ಅಸೆಟ್ ಅಲ್ಲಿ ಇನ್ವೆಸ್ಟ್ ಮಾಡಬೇಕು.

ವಾಲಟಿಲಿಟಿ ಫ್ರೀ ಸ್ಟೆಡಿ ಇನ್ಕಮ್ ಅಂತ ಹೇಳಿದ್ರೆ ಫಿಕ್ಸಡ್ ಇನ್ಕಮ್ ಅಂತ ಹೇಳಿದ್ರೆ ಅದರಲ್ಲಿ ಇವತ್ತಿಗೂ ಕೂಡ ಎಫ್ಡಿ ಮುಖ್ಯವಾಗಿ ಕಾಣುತ್ತೆ ತುಂಬಾ ಜನಕ್ಕೆ ಓ ಬ್ಯಾಂಕಲ್ಲಿ ಎಫ್ಡಿ ಇಟ್ಟಿದ್ರೆ ನಮಗೆ ಸಾಕು ರಗಳೆ ಬೇಡ ಅಂತ ಹೇಳ್ತಾರೆ ಆದರೆ ಇತ್ತೀಚಿಗೆ ಏನಾಗಿತ್ತು ರಿಟರ್ನ್ಸ್ ತುಂಬಾ ಕಮ್ಮಿ ಆಯ್ತು ಇಂಟರೆಸ್ಟ್ ರೇಟ್ ಕಮ್ಮಿ ಆಯ್ತು ಅಂತ ಆದರೆ ದೇಶದ ಟಾಪ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳು ನಿಮಗೆ 8% ವರೆಗೂ ಬಡ್ಡಿ ಕೊಡ್ತಾವೆ ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳ ಎಫ್ಡಿಗೂ ಕೂಡ ಆರ್ಬಿಐ ನ ಡಿಐಸಿಜಿಸಿ ಇನ್ಶೂರೆನ್ಸ್ ನ ಗ್ಯಾರೆಂಟಿ ಇದೆ ಅಪ್ ಟು 5 ಲ್ಯಾಕ್ ತನಕ ಎಸ್ಬಿಐ ಗೆ ಅವರೇ ಕೊಡೋದು ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗೂ ಅವರೇ ಕೊಡೋದು ನಿಮ್ಮ ಸೇವಿಂಗ್ಸ್ ಅಕೌಂಟ್ ಅಲ್ಲಿ ಸ್ಯಾಲರಿ ಅಕೌಂಟ್ ಅಲ್ಲಿ ದುಡ್ಡನ್ನ ಇಟ್ಕೊಂಡು ಕೂತ್ಕೊಂಡ್ರೆ 3% 3ರ% ಸಿಕ್ಕಿದ್ರೆ ಅದೇ ಹೆಚ್ಚು ಇಲ್ಲಿ ಅದರ ಡಬಲ್ ಗಿಂತ ಜಾಸ್ತಿ ಆಲ್ಮೋಸ್ಟ್ ಟ್ರಿಪಲ್ ತನಕ ನಿಮಗೆ ರಿಟರ್ನ್ ಸಿಗುತ್ತೆ ಎಫ್ಡಿ ಅಲ್ಲಿ ಸೇವಿಂಗ್ಸ್ ಅಕೌಂಟ್ಗೆ ಕಂಪೇರ್ ಮಾಡಿದ್ರೆ ನೀವು ನಿಮ್ಮ ಬ್ಯಾಂಕ್ ಅಲಿಬೇಕಾಗಿಲ್ಲ ಮನೆಯಲ್ಲೇ ಕೂತು ನೀವು ಎಫ್ಡಿ ಯನ್ನ ಬುಕ್ ಮಾಡ್ಕೋಬಹುದು.

ಹಲವಾರು ಪ್ಲಾಟ್ಫಾರ್ಮ್ಸ್ ಇವೆ ಅದರಲ್ಲಿ ಮುಖ್ಯವಾಗಿ ಸ್ಟೇಬಲ್ ಮನಿಯನ್ನ ನೀವು ಚೆಕ್ ಮಾಡಬಹುದು. ಸ್ಟೇಬಲ್ ಮನಿ ಒಂದು ಎಫ್ಡಿ ಪ್ಲಾಟ್ಫಾರ್ಮ್ ಅದರಲ್ಲಿ ನೀವು 200ಕ್ಕೂ ಅಧಿಕ ಬ್ಯಾಂಕ್ಗಳ ಎಫ್ಡಿ ಆಫರ್ಸ್ ಅನ್ನ ಕಂಪೇರ್ ಮಾಡಬಹುದು. ಕೇವಲ ಎರಡು ನಿಮಿಷದಲ್ಲಿ ಪೇಪರ್ ವರ್ಕ್ ಇಲ್ಲದೆ ಎಫ್ಡಿ ಬುಕ್ ಕೂಡ ಮಾಡಬಹುದು. ಬುಕ್ ಮಾಡಿದ ತಕ್ಷಣ ಬ್ಯಾಂಕ್ ನಿಂದ ಡೈರೆಕ್ಟಆಗಿ ನಿಮಗೆ ಎಸ್ಎಂಎಸ್ ಅಥವಾ ಇಮೇಲ್ ಕನ್ಫರ್ಮೇಷನ್ ಬರುತ್ತೆ. ಅಷ್ಟೇ ಅಲ್ಲ ನಿಮ್ಮ ಹತ್ರ ಜಾಸ್ತಿ ದುಡ್ಡಇಲ್ವಾ ನೋ ಪ್ರಾಬ್ಲಮ್ ಸಾವಿ ರೂಪಾಯಿಂದಲೂ ಕೂಡ ನೀವು ಎಫ್ಡಿ ಇಡೋಕೆ ಶುರು ಮಾಡಬಹುದು. ನಿಮ್ಮ ಎಲ್ಲಾ ಎಫ್ಡಿ ಗಳನ್ನ ಒಂದೇ ಆಪ್ ನಲ್ಲಿ ಟ್ರ್ಯಾಕ್ ಕೂಡ ಮಾಡಬಹುದು.ಆರ್ಬಿಐ ಆರ್ಬಿಐ ನಿಂದ ರೆಗ್ಯುಲೇಟ್ ಆಗೋ ಬ್ಯಾಂಕಗಳು ಇವೆಲ್ಲವೂ ಕೂಡ ಆಗ್ಲೇ ಹೇಳಿದ ಹಾಗೆ 5 ಲಕ್ಷ ರೂಪಾಯಿ ವರೆಗೆನ ನಿಮ್ಮ ಡಿಪಾಸಿಟ್ ಗೆ ಡಿಐಸಿಜಿಸಿ ನ ಇನ್ಶೂರೆನ್ಸ್ ಕೂಡ ಇದೆ.

ನನ್ನ ಹತ್ರ 20 ಲಕ್ಷ ಇದೆ ಅಂತ ಹೇಳಿದ್ರೆ ಇದೆ ಒಂದೇ ಆಪ್ ನಲ್ಲಿ ನೀವು ನಾಲಕು ಡಿಫರೆಂಟ್ ಬ್ಯಾಂಕ್ ಅಲ್ಲಿ ಐದ ಲಕ್ಷದ ಎಫ್ಡಿ ಯನ್ನ ಇಡೋಕ್ಕು ಕೂಡ ಅವಕಾಶ ಇದೆ. ಸೋ ಅಷ್ಟು ಅಮೌಂಟ್ಗೆ ಆರ್ಬಿಐ ನಡಿಸಿ ನ ಇನ್ಶೂರೆನ್ಸ್ ಗ್ಯಾರೆಂಟಿ ಬಂದ್ಬಿಡುತ್ತೆ. ಜೊತೆಗೆ ನಿಮ್ಮ ಗಮನಕ್ಕೆ ಇರಲಿ ಸ್ಟೇಬಲ್ ಮನಿ ಎಫ್ಡಿ ಇಟ್ಕೊಳ್ಳೋದಲ್ಲ ನಿಮ್ಮ ದುಡ್ಡನ್ನ ಅವರು ಪ್ಲಾಟ್ಫಾರ್ಮ್ ಅಷ್ಟೇ ಮಧ್ಯದಲ್ಲಿ ಇರೋದು ಅಷ್ಟೇ ನಿಮ್ಮ ದುಡ್ಡು ಬ್ಯಾಂಕ್ಗೆ ಹೋಗುತ್ತೆ ಬ್ಯಾಂಕ್ ಎಫ್ಡಿ ಇಟ್ಕೊಳ್ಳುತ್ತೆ ಅವರು ನಿಮಗೆ ಎಫ್ಡಿ ಸರ್ಟಿಫಿಕೇಟ್ ಅಲ್ಲ ಕೊಡೋದು ಎಸ್ಎಂಎಸ್ ಇಮೇಲ್ ಕನ್ಫರ್ಮೇಷನ್ ಕೂಡ ಕೊಡೋದು ನೀವು ವಿದ್ರಾ ಮಾಡ್ಕೋಬೇಕು ಅಂದಾಗ ಇನ್ಸ್ಟೆಂಟ್ ವಿಥ್ಡ್ರಾಲ್ ಆಪ್ಷನ್ಸ್ ಕೂಡ ಕೆಲವ ಬ್ಯಾಂಕ್ಗಳಿದೆ ಕೆಲವದು ಒನ್ ಡೇ ಅಲ್ಲಿ ಬಂದುಬಿಡುತ್ತೆ ನೇರವಾಗಿ ನಿಮ್ಮ ಅಕೌಂಟ್ಗೆ ಬ್ಯಾಂಕ್ ಅಕೌಂಟ್ ಇಂದನೆ ಬರೋದು ಸೀದ ಸೋ ಬ್ಯಾಂಕ್ ಟು ಯು ಬ್ಯಾಂಕ್ ಿಂದ ನಿಮ್ಮ ನಡುವೆ ಇರೋ ಟ್ರಾನ್ಸಾಕ್ಷನ್ ಇದು ಎಫ್ಡಿ ರೇಟ್ಸ್ ಡೌನ್ ಆಗೋಕೆ ಶುರುವಾಗಿವೆ.

ನಾವು ಲಾಸ್ಟ್ ಇಯರ್ ಸ್ಟೇಬಲ್ ಮನಿ ಬಗ್ಗೆ ಹೇಳಿದಾಗ 9.5% ತನಕ ಇಂಟರೆಸ್ಟ್ ರೇಟ್ ಕೊಡೋ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಇದ್ವು ಆರ್ಬಿಐ ಇಂಟರೆಸ್ಟ್ ರೇಟ್ ಕಟ್ ಮಾಡೋಕೆ ಶುರು ಮಾಡಿ ಆಯ್ತಲ್ವಾ ಈಗ ಹೈಯೆಸ್ಟ್ ಇಂಟರೆಸ್ಟ್ ರೇಟ್ 8% ಎಲ್ಲ ಇದೆ ಹೊರಗಡೆ ಹೋಗಿ ನೀವು ಬೇರೆ ಬ್ಯಾಂಕಗಳಲ್ಲಿ ಚೆಕ್ ಮಾಡಿದಾಗ 6%ಆವರ ಇಂಟರೆಸ್ಟ್ ರೇಟ್ ಕೊಟ್ಟರೆ ಹೆಚ್ಚು ಅನ್ನೋ ತರದಲ್ಲಿ ಇದೆ ಅಲ್ವಾ ಆದ್ರೆ ಇಲ್ಲಿ ನೀವು ಹೈಯೆಸ್ಟ್ ಇಂಟರೆಸ್ಟ್ ರೇಟ್ನ ಎಫ್ಡಿ ಯನ್ನ ಲಾಕ್ ಮಾಡ್ಕೋಬಹುದು ಈ ರೀತಿ ಲಾಸ್ಟ್ ಇಯರ್ ಇಂದನೇ ಯಾರಾದ್ರೂ ಮಾಡ್ತಾ ಬಂದಿದ್ರು ಅಂತ ಹೇಳಿದ್ರೆ ಈ ಮಾರ್ಕೆಟ್ ಬಿದ್ದಿರೋ ಟೈಮ್ನಲ್ಲಿ ಅವರ ಫೇವರೆಟ್ ಸ್ಟಾಕ್ಸ್ ಅನ್ನ ಅಥವಾ ಇಂಡೆಕ್ಸ್ ಗಳನ್ನ ಮ್ಯೂಚುವಲ್ ಫಂಡ್ ನ್ನ ಲೋ ಕಾಸ್ಟ್ ಅಲ್ಲಿ ಬೈ ಮಾಡೋಕೆ ಚೀಪ್ ಪ್ರೈಸ್ ನಲ್ಲಿ ಬೈ ಮಾಡೋಕೆ ಅವರ ಹತ್ರ ಈಗ ಎಕ್ಸ್ಟ್ರಾ ಗನ್ ಪೌಡರ್ ಇರ್ತಾ ಇತ್ತು ಈಗ ಡ್ರೈ ಪೌಡರ್ ಇರ್ತಾ ಇತ್ತು ಅವರತ್ರ ಎಕ್ಸ್ಟ್ರಾ ಈಗ ಅವರು ಎಫ್ಡಿ ಇಂದ ಅದಕ್ಕೆ ಮೂವ್ ಮಾಡಿ ಚೀಪ್ ಬೈ ಮಾಡ್ತಾ ಇದ್ರು ಯಾರೆಲ್ಲ ಮಾಡೇ ಇಲ್ಲ ಬರಿ ಈಕ್ವಿಟಿ ಅಂತ ಹೋಗಿದ್ರು ಅವರಈಗ ಕೈ ಕೈ ಹೆಸಕೊಳ್ತಾ ಇದ್ದಾರೆ

ಅರ್ಜೆಂಟ್ ಖರ್ಚಿಗೆ ಏನಾದರು ಬಂತು ಅಂತ ಹೇಳಿದ್ರೆ ಈಗ ಲಾಸ್ ಅಲ್ಲಿ ಈಕ್ವಿಟಿಯನ್ನ ವಿಥ್ಡ್ರಾ ಮಾಡಬೇಕಾಗಿರೋ ಅನಾಹುತಕಾರಿ ಪರಿಸ್ಥಿತಿಯನ್ನ ಫೇಸ್ ಮಾಡ್ತಿರ್ತಾರೆ ಹಾಗಾಗಿ ಅಸೆಟ್ ಅಲೋಕೇಶನ್ ಇಸ್ ವೆರಿ ಇಂಪಾರ್ಟೆಂಟ್ ಅದರಲ್ಲಿ ಎಫ್ಡಿ ಮೇಲೆ ನಿಮಗೆ ಆಸಕ್ತಿ ಇತ್ತು ಅಂದ್ರೆ ಸ್ನೇಹಿತರೆ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಸ್ಟೇಬಲ್ ಮನಿ ಲಿಂಕ್ ಅನ್ನ ಕೊಟ್ಟಿರ್ತೀವಿ. ನೀವು ಅದನ್ನ ಚೆಕ್ ಮಾಡಬಹುದು ಕೆಲವೇ ಕ್ಲಿಕ್ಸ್ ಅಲ್ಲಿ ನೀವು ಅಲ್ಲಿ ಎಫ್ಡಿ ಯನ್ನ ಬುಕ್ ಮಾಡ್ಕೋಬಹುದು. ಬೆಳ್ಳಿ ಬಂಗಾರ ಕಷ್ಟ ಕಾಲದ ಬಂಧು. ಆಸೆಟ್ ಅಲೋಕೇಶನ್ ಅಲ್ಲಿ ಮುಂದಿನ ಆಸೆಟ್ ಗೋಲ್ಡ್ ಅಂಡ್ ಸಿಲ್ವರ್. ಇತಿಹಾಸ ತೆಗೆದು ನೋಡಿ 2008 ಇರಲಿ, 2020 ಇರಲಿ, ಕೊರೋನಾ ಇರಲಿ, ಈಗಿನ ಯುದ್ಧದ ವಾತಾವರಣ ಇರಲಿ, ಶೇರು ಮಾರುಕಟ್ಟೆ ಬಿದ್ದಾಗಲೆಲ್ಲ ಬಂಗಾರದ ಬೆಲೆ ಏರಿಕೆಯಾಗಿದೆ. ಅದರಲ್ಲೂ ಈಗ ಇಂಡಸ್ಟ್ರಿಯಲ್ ಡಿಮ್ಯಾಂಡ್, ಟೆಕ್ನಾಲಜಿಕಲ್ ಡಿಮ್ಯಾಂಡ್ ಜಾಸ್ತಿ ಆಗಿರೋದ್ರಿಂದ ಸಿಲ್ವರ್ ಕೂಡ ಚಿನ್ನವನ್ನ ಮೀರಿಸಿ ಓಡ್ತಾ ಇದೆ. ಪರ್ಸೆಂಟೇಜ್ ವೈಸ್ ರಿಟರ್ನ್ಸ್ ನೋಡಿದಾಗ ಎಲೆಕ್ಟ್ರಿಕ್ ವೆಹಿಕಲ್, ಸೋಲಾರ್ ಪ್ಯಾನೆಲ್ ಚಿಪ್ಗಳಲ್ಲಿ ಎಲ್ಲಾ ಕಡೆ ಬೆಳಿಬೇಕಲ್ಲ.

ಹಾಗಂತ ಇವಾಗ ರೈಟ್ ಟೈಮ್ ನಾವು ಹೇಳ್ತಾ ಇಲ್ಲ ರೈಟ್ ಟೈಮ್ ಅಂತ ಎಕ್ಸ್ಪರ್ಟ್ ಗಳು ಕೂಡ ತಲೆ ಕೆರಕೊಳ್ತಿದ್ದಾರೆ ಇದು ಇನ್ನು ಎಷ್ಟು ಹೋಗುತ್ತೆ ಅಂತ ಹೇಳಿ ಇನ್ನು ಪೀಕ್ ಆಗಿಲ್ವ ಅಂತ ಹೇಳಿ ಯಾವುದು ವಿಪರೀತವಾಗಿ ಹೋಗುತ್ತೋ ಹೋಗಿದೆಯೋ ಅದು ಅಷ್ಟೇ ವೇಗವಾಗಿ ಕೆಳಗೆ ಬರೋ ಚಾನ್ಸಸ್ ಕೂಡ ಇರುತ್ತೆ ಸಿಲ್ವರ್ದು ಇನ್ನು ಕ್ಲಾರಿಟಿ ಇಲ್ಲ ಗೋಲ್ಡ್ ಬಗ್ಗೆ ಹೇಳ್ತಿರೋದು ಸಿಲ್ವರ್ ಹೇಳಕೆ ಆಗ್ತಾ ಇಲ್ಲ ಯಾಕಂದ್ರೆ ಇಂಡಸ್ಟ್ರಿಯಲ್ ಡಿಮಾಂಡ್ ಕೂಡ ಬರ್ತಾ ಇರೋದ್ರಿಂದ ಸಿಕ್ಕಾಪಟ್ಟೆ ಇನ್ನು ಜಾಸ್ತಿನೇ ಆಗ್ತಾ ಹೋಗೋದ್ರಿಂದ ಚೈನಾ ಕೂಡ ಸಪ್ಲೈ ಕಟ್ ಮಾಡ್ತಿರೋದ್ರಿಂದ ಎಲ್ಲಿವರೆಗೆ ಮುಟ್ಟುತ್ತೆ ಅಂತ ಸಿಲ್ವರ್ ಅದು ಕ್ಲಯಾರಿಟಿನೇ ಇಲ್ಲ ಯಾರಿಗೂ ಕೂಡ ಈಗ ಎಕ್ಸ್ಪರ್ಟ್ ಗಳು ಕೂಡ ತಲೆ ಕೆರಕೊಳ್ತಿದ್ದಾರೆ ಏನ್ ಮಾಡಬಹುದು ಇಂತ ಟೈಮ್ನಲ್ಲಿ ಇಂತ ಟೈಮ್ನಲ್ಲಿ ಹ ಎಲ್ಲ ಹಾಕಬಿಡು ಗೋಲ್ಡ್ ಅಂಡ್ ಸಿಲ್ವರ್ ಹೊಡ್ತಾ ತಿನ್ನೋ ಚಾನ್ಸಸ್ ಇರುತ್ತೆ ಆದರೆ ಎಸ್ಐಪಿ ತ್ರೂ ಬೈ ಮಾಡ್ತಾ ಹೋಗಬಹುದು ಜನ ಇದು ಹುಡಿಕೆ ಸಲಹೆ ಅಲ್ಲ ಎಜುಕೇಶನ್ ಇದು ಎಸ್ಐಪಿ ತ್ರೂ ಬೈ ಮಾಡ್ಕೊಂಡು ಹೋಗಬಹುದು ಅವಾಗ ಏನಾಗುತ್ತೆ.

ಇನ್ನು ಚಿನ್ನ ಬೆಳ್ಳಿ ಮೇಲಕ್ಕೆ ಹೋದ್ರು ಕೂಡ ನೀವು ಇನ್ವೆಸ್ಟೆಡ್ ಇರ್ತೀರಿ ಬೀಳೋಕೆ ಶುರುವಾದ್ರೂ ಕೂಡ ನೀವು ಒಂದೇ ಸಲಿ ಎಲ್ಲ ದುಡ್ಡು ಹಾಕಿಲ್ಲ ಬೀಳೋಕೆ ಶುರುವಾದಾಗ ಬಿದ್ದಿರೋ ಪ್ರೈಸ್ ನಲ್ಲೂ ಕೂಡ ನೀವು ಬೈ ಮಾಡೋದನ್ನ ಕಂಟಿನ್ಯೂ ಮಾಡಿರ್ತೀರಿ ಲಾಂಗ್ ಟರ್ಮ್ ಅಲ್ಲಿ ನಿಮಗೆ ಕಾಸ್ಟ್ ಆವರೇಜ್ ಆಗುತ್ತೆ ಅದಕ್ಕೆ ನಾನ ಆಪ್ಷನ್ಸ್ ಇದೆ ಸಿಲ್ವರ್ ಇಟಿಎಫ್ ಗೋಲ್ಡ್ ಇಟಿಎಫ್ ಗೋಲ್ಡ್ ಸಿಲ್ವರ್ ಮ್ಯೂಚುವಲ್ ಫಂಡ್ ಗಳು ಸುಮಾರು ಆಪ್ಷನ್ಸ್ ಇದಾವೆ ಫಿಸಿಕಲ್ ಗೋಲ್ಡ್ ಅಂಡ್ ಸಿಲ್ವರ್ ಎಲ್ಲಾ ಆಪ್ಷನ್ಸ್ ಇದೆ ಆದರೆ ಡಿಜಿಟಲ್ ಗೋಲ್ಡ್ ಹುಷಾರಾಗಿರಿ ಸೆಬಿನೇ ಹೇಳಿದೆ ನಾವು ಗ್ಯಾರಂಟಿ ಕೊಡಲ್ಲ ಅಂತ ಬೇರೆ ಬೇರೆ ಆಪ್ ಗಳಲ್ಲಿ ಡಿಜಿಟಲ್ ಗೋಲ್ಡ್ ಅಂತ ಕೊಡ್ತಾರಲ್ಲ ಅದು ಅದು ಸೆಬಿ ರೆಗಯುಲೇಟೆಡ್ ಅಲ್ಲ ಅದರ ಬಗ್ಗೆ ಹುಷಾರಾಗಿರಿ ಕೇರ್ಫುಲ್ ಆಗಿರಿ ರಿಯಲ್ ಎಸ್ಟೇಟ್ ಬರಿ 500 ರೂಪಾಯಿ ಇದ್ರೆ ಸಾಕು ಇನ್ನು ರಿಯಲ್ ಎಸ್ಟೇಟ್ ಸೈಟ್ ತಗೋಬೇಕು ಅಂದ್ರೆ ಕೋಟಿ ಗಟ್ಟಲೆ ದುಡ್ಡು ಬೇಕು ಅನ್ನೋ ಕಾಲ ಹೋಗ್ತಾ ಇದೆ. ಈಗ ರೀಡ್ಸ್ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ಸ್ ಬಂದಿದ್ದಾವೆ. ಇದು ಸೇಮ್ ಮ್ಯೂಚುವಲ್ ಫಂಡ್ ತರ ಕೆಲಸ ಮಾಡ್ತಾವೆ.

ಕೇವಲ 400 500 ರೂಪಾಯಿಂದಲೂ ಕೂಡ ನೀವು ದೊಡ್ಡ ದೊಡ್ಡ ಕಮರ್ಷಿಯಲ್ ಬಿಲ್ಡಿಂಗ್ ಗಳ ಪಾರ್ಟ್ನರ್ಸ್ ಆಗಬಹುದು ಓನರ್ಶಿಪ್ ಅಲ್ಲಿ ಚಿಕ್ಕ ಚಿಕ್ಕ ಫ್ರಾಕ್ಷನ್ ಅಲ್ಲಿ ಶೇರ್ಸ್ ತಗೋಬಹುದು. ಬಾಡಿಗೆ ಹಣ ಅದರಲ್ಲಿ ಎರಡು ತರ ನಿಮ್ಮ ರೀಡ್ಸ್ನ ಯೂನಿಟ್ಗಳು ಕೂಡ ಅಪ್ರಿಶಿಯೇಟ್ ಆಗ್ತಾ ಹೋಗ್ತಿರ್ತವೆ 4 5% 6% ಆಸುಪಾಸಲ್ಲಿ ಇದೆ ಸಧ್ಯಕ್ಕೆ ಟ್ರಾಕ್ ರೆಕಾರ್ಡ್ ಲಾಸ್ಟ್ ಒನ್ ಟೂ ಇಯರ್ಸ್ ತೆಗೆದು ನೋಡಿದ್ರೆ ಜೊತೆಗೆ ಅದರಲ್ಲಿ ರೆಂಟಲ್ ಇನ್ಕಮ್ ಬರುತ್ತಲ್ಲ ಬಿಲ್ಡಿಂಗ್ ಅಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ರೀಟ್ ತಗೊಂಡಿದೀರಿ ಅಂತ ಅಂದಕೊಳ್ಳಿ ನೀವು ಇನ್ವೆಸ್ಟ್ ಮಾಡಿದೀರಿ ಅದರಲ್ಲಿ ಬಾಡಿಗೆ ದುಡ್ಡು ಬರುತ್ತೆ ಅದನ್ನ ರೀಟ್ ಯೂನಿಟ್ ಹೋಲ್ಡರ್ಸ್ ಗೆ ಪ್ರೊಪೋರ್ಷನೇಟ್ ಆಗಿ ಡಿವಿಡೆಂಡ್ ಆಗಿನು ರಿಟರ್ನ್ ಮಾಡ್ತಾರೆ ಪೇ ಔಟ್ ಕೊಡ್ತಾರೆ ಸೋ ಆಸಕ್ತರು ಇದರ ಬಗ್ಗೆ ಕೂಡ ಸ್ಟಡಿ ಮಾಡಬಹುದು ಒಂದು ಪೋರ್ಟ್ಫೋಲಿಯೋದಲ್ಲಿ ಐದರಿಂದ 10% ನಾವು ಅಗೈನ್ ಹುಡಿಕೆ ಸಲಹೆ ಅಲ್ಲ ಬಟ್ ನಿಮ್ ನಿಮ್ಮ ರಿಸ್ಕ್ ಅಪಟೈಟ್ ನೋಡ್ಕೊಂಡು ನಿಮ್ಮ ಇಂಟರೆಸ್ಟ್ ನೋಡ್ಕೊಂಡು ನೀವು ಅದರಲ್ಲಿ ಪೋರ್ಟ್ಫೋಲಿಯೋವನ್ನ ಡಿಸೈನ್ ಮಾಡ್ಕೋಬಹುದು.

ಈ ಅಸೆಟ್ ಅಲೋಕೇಶನ್ ಮ್ಯಾಜಿಕ್ ಅರ್ಥ ಆಗ್ಬೇಕು ಅಂದ್ರೆ ನಾವೀಗ ನಮ್ಮ ಫೇವರೆಟ್ ಸೂಪರ್ ಸ್ಟಾರ್ಸ್ ಆಗಿರೋ ರಮೇಶ್ ಮತ್ತು ಸುರೇಶ್ ಅವರಿಗೆ ವಾಪಸ್ ಬರೋಣ ಇಬ್ಬರ ಹತ್ರನುಹ ಲಕ್ಷ ರೂಪಾಯಿ ಇದೆ ರಮೇಶ್ ಫುಲ್ ರಿಸ್ಕ್ ತಗೊಂಡು 10 ಲಕ್ಷವನ್ನ ಕೂಡ ಶೇರ್ ಮಾರ್ಕೆಟ್ಗೆ ಹಾಕಿದ್ರು ಸುರೇಶ್ ಇವರು ಸ್ವಲ್ಪ ಸ್ಮಾರ್ಟ್ 5 ಲಕ್ಷ ಈಕ್ವಿಟಿ 3 ಲಕ್ಷ ಡೆಟ್ ಅಥವಾ ಎಫ್ಡಿ 2 ಲಕ್ಷ ಗೋಲ್ಡ್ಗೆ ಹಾಕಿದ್ರು ಈಗ ಮಾರ್ಕೆಟ್ 20% ಬಿತ್ತು ಅಂಕೊಳ್ಳಿ ರಮೇಶ್ ಅವರ 10 ಲಕ್ಷದ 8 ಲಕ್ಷ ಆಯ್ತು ಲಾಸ್ ಬರೋಬರಿ 2 ಲಕ್ಷ ಆದರೆ ಸುರೇಶ್ ಕಥೆ ಹಾಗಲ್ಲ 5 ಲಕ್ಷ ಈಕ್ವಿಟಿ 20% ಬಿದ್ದು 4 ಲಕ್ಷ ಆಯ್ತು ಒಂದೇ ಲಕ್ಷ ಲಾಸ್ ಅವರ 3 ಲಕ್ಷ ಎಫ್ಡಿ ಸೇಫ್ ಆಗಿತ್ತು 8% ಅನ್ಕೊಂಡ್ರು ಬಡ್ಡಿ ಬರ್ತಾನೆ ಇದೆ ಹಾಗೆ ಮಾರ್ಕೆಟ್ ಬಿದ್ದಾಗ ಗೋಲ್ಡ್ ಮತ್ತು ಸಿಲ್ವರ್ ಎಲ್ಲ ಏರ್ ಇರುತ್ತೆ 30% ಏರ್ತು ಅಂತ ಅನ್ಕೊಳ್ಳಿ ಆಗ 2 ಲಕ್ಷದ ಗೋಲ್ಡ್ 2ಲ6000 ರೂಪ ಆಯ್ತು ಎಲ್ಲ ಲೆಕ್ಕ ಹಾಕಿದಾಗ ಸುರೇಶ್ ಅವರಿಗೆ ಆಗಿದ್ದು. ಕೇವಲ 15000 ಲಾಸ್ ಮಾತ್ರ ಈ ಅಸೆಟ್ ಅಲೋಕೇಶನ್ ಇಂದ ವಾಲಟಿಲಿಟಿ ತುಂಬಾ ಕಮ್ಮಿ ಆಯ್ತು ಅವರ ಪೋರ್ಟ್ಫೋಲಿಯೋದಲ್ಲಿ ರಮೇಶ್ಗೆ ಹಾರ್ಟ್ ಅಟ್ಯಾಕ್ ಪರಿಸ್ಥಿತಿ ಸುರೇಶ್ಗೆ ಆರಾಮಾಗಿ ನಿದ್ದೆ ಅಸೆಟ್ ಅಲೋಕೇಶನ್ ಕಾರಣದಿಂದಾಗಿ ಸೋ ನೀವು ಯೋಚನೆ ಮಾಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments