Jio ತನ್ನ ಹೊಸ JioPC ಡಿವೈಸ್‌ನ್ನು ಲಾಂಚ್ ಮಾಡಿದ್ದು, ಕೇವಲ ₹599ಕ್ಕೆ ನಿಮ್ಮ ಸಾಮಾನ್ಯ ಟಿವಿಯನ್ನೇ ಫುಲ್-ಫ್ಲೆಡ್ಜ್ ಕಂಪ್ಯೂಟರ್ ಆಗಿ ಪರಿವರ್ತಿಸಬಹುದು. ಇದು ಶಾಲಾ ಮಕ್ಕಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳವರೆಗೆ, ಎಲ್ಲಾ ವರ್ಗದ ಬಳಕೆದಾರರಿಗೆ ಸಿಗುವಂತೆ ಡಿಸೈನ್ ಮಾಡಲಾಗಿದೆ. HDMI ಪೋರ್ಟ್ ಇರುವ ಯಾವುದೇ ಟಿವಿಗೆ ಈ ಡಿವೈಸ್ ಕನೆಕ್ಟ್ ಮಾಡಿದರೆ, ನೀವು ಬ್ರೌಸಿಂಗ್, ಟೈಪಿಂಗ್, ಓನ್‌ಲೈನ್ ಕ್ಲಾಸ್, ವಿಡಿಯೋ ಕಾಲ್ ಇತ್ಯಾದಿ ಎಲ್ಲವನ್ನೂ ಮಾಡಬಹುದು! . ನಿಮ್ಮಲ್ಲಿ ತುಂಬಾ ಜನಕ್ಕೆ ಕನ್ಫ್ಯೂಷನ್ ಇರುತ್ತೆ. ಏನಪ್ಪಾ ಇದು ಜಿಯೋಪಿಸಿ ಬರಿ 599 ರೂ. ಕೊಟ್ಟುಬಿಟ್ರೆ ಮನೆಗೆ ಲ್ಯಾಪ್ಟಾಪ್ ನೇ ಕಳಿಸಿಬಿಡ್ತಾರಾ ಅಂತ ತುಂಬಾ ಜನ ಅಂದುಕೊಂಡಿರ್ತೀರಾ ಬಟ್ ಆ ರೀತಿ ಅಲ್ಲ.
ಈ ಒಂದು ಜಿಯೋ ಪಿಸಿ ಯನ್ನ ಆಕ್ಟಿವೇಟ್ ಮಾಡ್ಕೊಳ್ಳೋದಕ್ಕೆ ನಿಮಗೆ ಈಜಿಯio ಸೆಟ್ಪ್ ಬಾಕ್ಸ್ ನ ಅವಶ್ಯಕತೆ ಇರುತ್ತೆ ಆಯ್ತಾ ನಿಮ್ಮ ಹತ್ರ ಇದಿಲ್ಲ ಅಂತ ಅಂದ್ರೆ ಏನು ಮಾಡೋದಕ್ಕೆ ಆಗಲ್ಲ.ಜಿಯೋ ಫೈಬರ್ ಪ್ಲಾನ್ ತಗೊಂಡು ಜಿಯೋ ಏರ್ ಫೈಬರ್ ಆದ್ರೂ ಆಗಿರಲಿ ಜಿಯೋ ಫೈಬರ್ ಆದ್ರೂ ಆಗಿರಲಿ ಪ್ಲಾನ್ ತಗೊಂಡು ಈ ಸೆಟ್ಪ್ ಬಾಕ್ಸ್ ಇದ್ರೆ ಮಾತ್ರ ಈ ಒಂದು ಜಿಯೋ ಪಿಸಿ ಯನ್ನ ಯೂಸ್ ಮಾಡೋದಕ್ಕೆ ಸಾಧ್ಯ. ಸದ್ಯಕ್ಕೆ ಬೇರೆ ಆಪ್ಷನ್ ಇಲ್ಲ ಆಯ್ತಾ ಸೋ ಇದನ್ನ ನೀವು ಬೇಕಾದ್ರೆ ಟಿವಿಗೆ ಬೇಕಾದ್ರೆ ಕನೆಕ್ಟ್ ಮಾಡ್ಕೊಬಹುದು ಅಥವಾ ಮಾನಿಟರ್ಗೆ ಬೇಕಾದ್ರೂ ಕನೆಕ್ಟ್ ಮಾಡ್ಕೊಬಹುದು. ಅವಶ್ಯಕತೆ ಇರುವಂತ ಡಿವೈಸ್ ಗಳು ಒಂದು ಮಾನಿಟರ್ ಬೇಕಾಗುತ್ತೆ ಅಥವಾ ಟಿವಿ ಬೇಕಾಗುತ್ತೆ. ನಂತರ ಈಜಿಯೋ ಸೆಟ್ಪ್ ಬಾಕ್ಸ್ ಅಂತೂ ಬೇಕೇ ಬೇಕು. ನಂತರ ಮೌಸ್ ಇದು ವೈರ್ಡ್ ಮೌಸ್ ಆದ್ರೂ ಓಕೆ ವೈರ್ಲೆಸ್ ಮೌಸ್ ಆದ್ರೂ ಓಕೆ ಕೀಬೋರ್ಡ್ ಕೂಡ ಅಷ್ಟೇ ವೈರ್ಡ್ ಅಥವಾ ವೈರ್ಲೆಸ್ ಎರಡರಲ್ಲಿ ಯಾವುದು ಇದ್ರೂ ನಡೆಯುತ್ತೆ. ಏನಕ್ಕೆ ಅಂತ ಅಂದ್ರೆ ನಮಗೆ ಈ ಸೆಟ್ಪ್ ಬಾಕ್ಸ್ ನಲ್ಲಿ ಎರಡು ಯುಎಸ್ಬಿ ಟೈಪ್ ಪೋರ್ಟ್ ಇದೆ ಡೈರೆಕ್ಟಆಗಿ ಮೌಸ್ ಮತ್ತು ಕೀಬೋರ್ಡ್ ಅನ್ನ ಈ ಸೆಟ್ಪ್ ಬಾಕ್ಸ್ ಗೆನೆ ಕನೆಕ್ಟ್ ಮಾಡ್ಕೊಬಹುದು. ಇದರಲ್ಲಿ ನಮಗೆ ಲ್ಯಾನ್ ಪೋರ್ಟ್ ಸಹ ಇದೆ HDಎಐ ಪೋರ್ಟ್ ಅನ್ನ ಸಹ ಕೊಟ್ಟಿದ್ದಾರೆ. ಇನ್ನೊಂದು ವಸ್ತು ಬೇಕಾಗುತ್ತೆ ವಸ್ತು ಅಲ್ಲ ಇಂಟರ್ನೆಟ್ಆಯ್ತಾ ಇಂಟರ್ನೆಟ್ ಇಲ್ಲ ಅಂತಂದ್ರೆ ಜಿಯೋಪಿಸಿ ಆಬ್ವಿಯಸ್ಲಿ ಕೆಲಸವನ್ನೇ ಮಾಡಲ್ಲ ಸ್ವಲ್ಪ ಹೈ ಸ್ಪೀಡ್ ಇಂಟರ್ನೆಟ್ ಇದ್ರೆ ತುಂಬಾ ಒಳ್ಳೆಯದು ಈ ಸೆಟ್ಪ್ ಬಾಕ್ಸ್ ಗೆ ಒಟ್ಟಿಗೆ ಇಂಟರ್ನೆಟ್ ಕನೆಕ್ಟ್ ಆಗಿರಬೇಕಾಗುತ್ತೆ ಅದು ವೈರ್ಡ್ ಈ ಲ್ಯಾನ್ ನ ಮುಖಾಂತರನಾದ್ರೂ ಆಯ್ತು ವೈರ್ಲೆಸ್ ಮುಖಾಂತರನಾದ್ರೂ ಆಯ್ತು ನನಗೆ ಅನಿಸದಂಗೆ ಬೇರೆ ಇಂಟರ್ನೆಟ್ ಪ್ರೊವೈಡರ್ಏಟೆಲ್ ಆಕ್ಟ್ ಇಂಟರ್ನೆಟ್ ಇದ್ರೂ ಸಹ ವೈಫೈ ಮುಖಾಂತರ ನಾವು ಇದಕ್ಕೆ ಕನೆಕ್ಟ್ ಮಾಡ್ಕೊಂಡು ಯೂಸ್ ಮಾಡಬಹುದು ಒಟ್ಟನಲ್ಲಿ ಸ್ಪೀಡ್ ಜಾಸ್ತಿ ಇರಬೇಕಾಗುತ್ತೆ ಮಿನಿಮಮ್ 50 MB ಪರ್ ಸೆಕೆಂಡ್ ಸ್ಪೀಡ್ ಇದ್ರೆ ತುಂಬಾ ಒಳ್ಳೆಯದು ಆಯ್ತಾ ಏನಕ್ಕೆ ಅಂದ್ರೆ ನೀವು ಆಬ್ವಿಯಸ್ಲಿ ಕ್ಲೌಡ್ ಕಂಪ್ಯೂಟಿಂಗ್ ಅನ್ನ ಯೂಸ್ಮಾಡ್ತಾ ಇರ್ತೀರಾ ಆಯ್ತಾ
ಈಜಿಓಪಿಸಿ ಏನಿದೆ ಇದು ಕ್ಲೌಡ್ ಕಂಪ್ಯೂಟಿಂಗ್ ಅಂದ್ರೆ ಹಾರ್ಡ್ವೇರ್ ಅವರದೆಲ್ಲೋ ಸರ್ವರ್ ಅಲ್ಲಿ ಇರುತ್ತೆ ಅದನ್ನ ನೀವು ಈ ಒಂದು ಸೆಟ್ಪ್ ಬಾಕ್ಸ್ ನಲ್ಲಿ ಮಾನಿಟರ್ ಮುಖಾಂತರ ಯೂಸ್ ಮಾಡ್ತಾ ಇರ್ತೀರಾ ಆಯ್ತ ಅದರಿಂದ ಇಂಟರ್ನೆಟ್ ಅವಶ್ಯಕತೆ ತುಂಬಾ ಜಾಸ್ತಿ ಇರುತ್ತೆ ಸೋ ಬನ್ನಿ ಸೆಟ್ ಮಾಡಿ ಹೆಂಗಿದೆ ಎಷ್ಟು ಫಾಸ್ಟ್ ಆಗಿದೆ ಕಂಪ್ಲೀಟ್ ಮಾಹಿತಿಯನ್ನ ತಿಳಿಸಿಕೊಡ್ತೀನಿ ಸೋ ನೆಕ್ಸ್ಟ್ ಪ್ಲಾನ್ ಬಗ್ಗೆ ಮಾತನಾಡೋದಾದ್ರೆ ಸೋ ಇವರದು ಕೆಲವೊಂದು ಪ್ಲಾನ್ಗಳು ಒಂದು ಟೋಟಲ್ ಐದು ಪ್ಲಾನ್ ಗಳಿದೆ 599 ರೂಪ ಜಿಎಸ್ಟಿ ಇಂದ ಶುರುವಾಗುತ್ತೆ ಸೋ ನೀವು ಯಾವುದೇ ಪ್ಲಾನ್ ತಗೊಂಡ್ರು ಕೂಡ ನಿಮಗೆ ಪರ್ಫಾರ್ಮೆನ್ಸ್ ನಲ್ಲಿ ಏನು ಡಿಫರೆನ್ಸ್ ಆಗೋದಿಲ್ಲ ಯಕೆಂದ್ರೆ ಎಲ್ಲಾ ಪ್ಲಾನ್ ಅಲ್ಲೂ ಕೂಡ ನಿಮಗೆ 8 GB ರಾಮ್ ಅಂತ ಅವರು ಕ್ಲೈಮ್ ಮಾಡ್ತಾ ಇದ್ದಾರೆ ಗೊತ್ತಿಲ್ಲ 8 GB ರಾಮ್ 100 GB ಸ್ಟೋರೇಜ್ ನ್ನ ಕೊಡ್ತಾರೆ ಅಂತ ಆಯ್ತಾ ಆ 100 GB ಏನಿರುತ್ತೆ ಅದು ಕ್ಲೌಡ್ ಸ್ಟೋರೇಜ್ ಆಯ್ತಾ ಸೋ ನಿಮ್ಮ ಸೆಟ್ಪ್ ಬಾಕ್ಸ್ ಸ್ಟೋರ್ ಆಗಲ್ಲ ಅದು ಕ್ಲೌಡ್ ಸ್ಟೋರೇಜ್ ಕ್ಲೌಡ್ ಒಳಗೆ ಸ್ಟೋರ್ ಆಗಿರುತ್ತೆ ಆ ಒಂದು ಪಿಸಿ ಯನ್ನ ನೀವು ಇದನ್ನ ಎಲ್ಲರೂ ಹೊರಗಡೆ ತಗೊಂಡು ಹೋದ್ರು ಸಹ ನೀವು ಯೂಸ್ ಮಾಡಬಹುದು ಎಲ್ಲಿ ಬೇಕಾದ್ರೂ ಯೂಸ್ ಮಾಡಬಹುದು ಬರಿ ಇದಿದ್ರೆ ಸಾಕು ನೆಕ್ಸ್ಟ್ ಫ್ಯೂಚರ್ ನಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲೂ ಕೂಡ ಆ ಒಂದುಜಿಯೋ ಪಿಸಿ ಯನ್ನ ಯೂಸ್ ಮಾಡೋ ಆಪ್ಷನ್ ಕೊಡಬಹುದೇನೋ ನಿಮ್ಮ ಫೋನ್ಗೆ ಕೀಬೋರ್ಡ್ಮೌಸ್ ಅನ್ನ ನೀವು ಕನೆಕ್ಟ್ ಮಾಡ್ಕೊಂಡು ಆ ಒಂದು ಪಿಸಿ ಯನ್ನ ನಿಮ್ಮ ಫೋನ್ ನಲ್ಲಿ ಯೂಸ್ ಮಾಡೋದರ ಕೂಡ ಬರಬಹುದು ನಂಗೆ ಅನಿಸ್ತಂಗೆ ಫ್ಯೂಚರ್ ನಲ್ಲಿ ಈ 599 ರೂಪಾಯ ಪ್ಲಾನ್ ನಲ್ಲಿ ನಮಗೆ 8 GB rಾಮ್ 100 GB ಸ್ಟೋರೇಜ್ ಸೋ ಇದು ಒಂದು ತಿಂಗಳಿಗೆ 999 ರೂಪಾಯಿಗೆ ಎರಡು ತಿಂಗಳು 2 ರೂಪಾಯಿಗೆ ಆರು ತಿಂಗಳು ಪ್ಲಸ್ ಎಕ್ಸ್ಟ್ರಾಂ ಕೊಡ್ತಾ ಇದ್ದಾರೆ 40 ರೂಪ 4599 ರೂಪನಲ್ಲಿ ಒಂದು ವರ್ಷ ಪ್ಲಸ್ ಮೂರು ತಿಂಗಳು ಎಕ್ಸ್ಟ್ರಾ ಕೊಡ್ತಾ ಇದ್ದಾರೆ ಇನ್ನೊಂದು ಪ್ಲಾನ್ ಇದೆ ನೋಡಿ ಇಲ್ಲಿಒ000 ರೂಪಾಯದು ಮೂರು ತಿಂಗಳು ಪ್ಲಸ್ ಒಂದು ತಿಂಗಳು ಎಕ್ಸ್ಟ್ರಾ ಯಾವುದೇ ಪ್ಲಾನ್ ತಗೊಂಡ್ರು ನಿಮಗೆ ಪರ್ಫಾರ್ಮೆನ್ಸ್ ಸೇಮ್ ಇರುತ್ತೆ ಎಲ್ಲಾದರಲ್ಲೂ ಕೂಡ ನಿಮಗೆ 100 GB ನೇ ಸಿಗತಾ ಇರೋದು ಆಯ್ತಾ ಸೋ ಫಸ್ಟ್ ಇವನು ಸೆಟ್ಪ್ ಬಾಕ್ಸ್ ಅನ್ನ ಪವರ್ ಆನ್ ಮಾಡೋಣ ಸೋ ಆಲ್ರೆಡಿ ಈ ಮೌಸ್ದು ಟಾಂಗ್ ಅಲ್ಲಿ ಕನೆಕ್ಟ್ ಮಾಡಿದ್ದೀನಿ ಕೀಬೋರ್ಡ್ ಕೂಡ ನಾವು ಯುಎಸ್ಬಿ ಟೈಪ್ಎ ಮುಖಾಂತರ ಕನೆಕ್ಟ್ ಮಾಡ್ಕೊಬಹುದು ಎಚಡಿಎಂಐ ನ ಕೂಡ ಪ್ಲಗ್ ಮಾಡ್ತೀನಿ ಸೋ ಈ ಮಾನಿಟರ್ಗೆ ನೋಡಿ ಇದು ಆನ್ ಆಯ್ತು ಸೆಟ್ಪ್ ಬಾಕ್ಸ್ ನಮಗೆಈಗ ಫೀಡ್ ನೋಡಿ ಬಂತು ಇಲ್ಲಿ ನಾವು ರಿಮೋಟ್ ಇಲ್ದೇನು ಬೇಕಾದ್ರೆ ಈ ಕೀಬೋರ್ಡ್ ಮತ್ತು ಮೌಸ್ ನ್ನ ಕನೆಕ್ಟ್ ಮಾಡ್ಕೊಂಡು ಯೂಸ್ ಮಾಡಬಹುದು ನೋಡ್ತಾ ಇದೀರಾ ಮೌಸ್ ಕನೆಕ್ಟ್ ಆಗಿದೆ ಮೌಸ್ ಬರ್ತಾ ಇದೆ ಬಟ್ ಇನ್ನು ಲೋಡ್ ಆಗ್ತಾನೆ ಇದೆ ಇದು ಸೋ ಫೈನಲಿ ನೋಡ್ತಾ ಇದೀರಾ ಈ ಸೆಟ್ಪ್ ಬಾಕ್ಸ್ಲೋಡ್ ಆಯ್ತು
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂತಂದ್ರೆ ಕೀಬೋರ್ಡ್ ಕನೆಕ್ಟ್ ಆಗಿರೋದ್ರಿಂದ ಕಂಪ್ಲೀಟ್ ಆಗಿ ಕೀಬೋರ್ಡ್ ನಲ್ಲೇ ನಾವು ಕಂಟ್ರೋಲ್ ಮಾಡಬಹುದು ನೋಡಿ ಕೆಲ ಹಾಕಿದ್ರೆ ಕೆಳಗೆ ಮೇಲಕ್ಕೆಲ್ಲ ಹೋಗುತ್ತೆ ಸೋ ರಿಮೋಟ್ನ ಅವಶ್ಯಕತೆನೇ ಇರೋದಿಲ್ಲ ಮೌಸ್ ಕೂಡ ಅಷ್ಟೇ ಮೌಸ್ ಅಲ್ಲೂ ಕೂಡ ನಾವು ಕಂಪ್ಲೀಟ್ ಕಂಟ್ರೋಲ್ ಅನ್ನ ಮಾಡಬಹುದು ಸೋ ನೆಕ್ಸ್ಟ್ ಏನಪ್ಪಾ ಮಾಡಬೇಕು ಅಂತ ಅಂದ್ರೆ ಇಲ್ಲಿ ನೋಡಿ ಎಲ್ಲೋ ಹೋಯ್ತು ಅದುಜಿಯೋ ಪಿಸಿ ಅಂತ ಒಂದು ನೋಡಿ ಐಕಾನ್ ಬಂದಿದೆ ಸೋ ಇದನ್ನ ಕ್ಲಿಕ್ ಮಾಡಬಿಟ್ಟು ನಾವು ರಿಜಿಸ್ಟರ್ ಮಾಡಬೇಕಾಗುತ್ತೆ ಸೋಜಿio ದವರು ಹೇಳೋ ಪ್ರಕಾರ ನಮಗೆ ಒಂದು ತಿಂಗಳು ಫ್ರೀಯಾಗಿ ಕೊಡ್ತಾ ಇದ್ದಾರೆ ಸೆಟ್ಪ್ ಬಾಕ್ಸ್ ಇದ್ರೆ ಸೋ ಇಲ್ಲ ಅಂದ್ರೆ ನೀವು ಹೊಸ ಸೆಟ್ಪ್ ಬಾಕ್ಸ್ಗೆ ತಗೋಬೇಕಾಗುತ್ತೆ ಅಲ್ವಾ ಸೋ ಆಲ್ರೆಡಿ ಇರೋರು ಒಂದು ತಿಂಗಳು ಫ್ರೀಯಾಗಿ ಈಜಿಯೋ ಪಿಸಿ ಯನ್ನ ಎಕ್ಸ್ಪೀರಿಯನ್ಸ್ ಮಾಡಬಹುದು. ಸೋ ನನ್ನ ಫೋನ್ ನಂಬರ್ ಎಲ್ಲ ಕೇಳ್ತಾ ಇದೆ ಸೋ ನಾನು ರಿಜಿಸ್ಟರ್ ಮಾಡ್ತೀನಿ ಫಸ್ಟ್ ಓಕೆ ನೋಡ್ತಾ ಇದ್ದೀರಾ ಟ್ರಾನ್ಸ್ಫಾರ್ಮ್ ಯುವರ್ ಟಿವಿ ಇಂಟು ಪವರ್ಫುಲ್ ಪರ್ಸನಲ್ ಕಂಪ್ಯೂಟರ್ ಈಸಿಲಿ ವೆಲ್ಕಮ್ ಟುಜಿo ಪಿಸಿ ಅಂತ ಇದೆ ಸೋ ಇವರದ ಏನೇನು ಇನ್ಸ್ಟ್ರಕ್ಷನ್ಸ್ ಇದೆ ಲಾನ್ ಕ್ರಿಯೇಟ್ ಎಕ್ಸ್ಪ್ಲೋರರ್ ಗೆಟ್ ಸ್ಟಾರ್ಟೆಡ್ ಒನ್ ಮಂತ್ ಫ್ರೀ ಟ್ರಯಲ್ ಪ್ರೊಸೀಡ್ ಓಕೆ ಮೋಸ ಕೀವರ್ಡ್ ಏನ ಟೈಪ್ ಮಾಡ ಕೇಳ್ತಾ ಇದೆ ಓಕೆ ಡನ್ ಕೀಬೋರ್ಡ್ ಕೂಡ ಮೌಸ್ ಕೂಡ ಆಗಿದೆ ಸೋ ಪ್ರೊಸೀಡ್ ಇಮೇಲ್ ಐಡಿ ಕೇಳ್ತಾ ಇದೆ ಆಪ್ಷನಲ್ ಅದು ಓಟಿಪಿ ಕೇಳುತ್ತೆ ಸೋ ಏನಿಲ್ಲ ಫಸ್ಟ್ ನಿಮ್ಮ ಹೆಸರು ಡೀಟೇಲ್ ಇಮೇಲ್ ಐಡಿ ಬೇಕಾದ್ರೆ ನೀವು ಹಾಕಬಹುದು ಆಮೇಲೆ ಪಾಸ್ವರ್ಡ್ ಸೆಟ್ ಮಾಡೋಕೆ ಕೇಳುತ್ತೆ ಆಮೇಲೆ ನಿಮ್ಮ ಫೋನ್ ನಂಬರ್ಗೆ ಓಟಿಪಿ ಕೇಳುತ್ತೆ ಸೋ ಓಟಿಪಿ ಹಾಕ್ಬಿಟ್ಟು 36 ನೀವು ಇದು ಜಸ್ಟ್ ಏನಿಲ್ಲ ನಿಮ್ಮಜಿo ಪಿಸಿ ಗೆ ಸೈನ್ ಅಪ್ ಆಗ್ಬೇಕು ನೋಡಿ ಈಗಏನಪ್ಪಾ ಅಂದ್ರೆ ನೀವು ಏನು ಪಾಸ್ವರ್ಡ್ ಹಾಕಿದೀರಿ ಅದನ್ನ ಹಾಕಬೇಕಾಗುತ್ತೆ ಅಷ್ಟೇ ಆಯ್ತ ಅಂದ್ರೆ ಇದುಜಿo ಪಿಸಿ ಗೆ ಒಂದು ಪಾಸ್ವರ್ಡ್ ಅದಕ್ಕೆ ಒಂದು ಅಕೌಂಟ್ ಕ್ರಿಯೇಟ್ ಮಾಡೋ ರೀತಿ ಆಯ್ತಾ ಸೋ ಪಾಸ್ವರ್ಡ್ ಅನ್ನ ಹಾಕಿ ಕಂಟಿನ್ಯೂ ಕೊಟ್ರೆ ಜಸ್ಟ್ ಎ ಮೋಮೆಂಟ್ ತೋರಿಸ್ತಾ ಇದೆ ನೋಡಿ ಇಲ್ಲಿ ಮೈ ಪಿಸಿ 8ಜb rಾಮ್ 2.45 gಗಹ ಅಂತೆ ಓಹೋಎಚ್ಡಿಡಿ 100ಜbಡಿ ಅಂತೆ ಮೋಸ್ಟ್ಲಿ ಇದು ಫೋರ್ ಕೋರ್ ಪ್ರೊಸೆಸರ್ ಅಂತ ಕಾಣುತ್ತೆ ಫೋರ್ ವಿಸಿಪಿಯು ಅಂತ ಇದೆ ಎಷ್ಟೊತ್ತು ಬೇಕಾದ್ರೂ ಯೂಸ್ ಮಾಡಬಹುದು ಅನ್ಲಿಮಿಟೆಡ್ ಟೈಮಿಂಗ್ ಇದು ಇಷ್ಟೇ ಟೈಮ್ ಯೂಸ್ ಮಾಡಬೇಕು ಅಂತ ಆ ರೀತಿ ಏನು ಇಲ್ಲ ಸೋ ಲಾಂಚ್ ನವ್ ಅಂತ ನಾವು ಕ್ಲಿಕ್ ಮಾಡಿದ್ರೆ ಈಗಜಿಪಿಸಿ ಲಾಂಚ್ ಆಗುತ್ತೆ ಪವರಿಂಗ್ ಅಪ್ ಪ್ಲೀಸ್ ವೇಟ್ ಎ ಮೆಮೆಂಟ್ ನಮ್ದು ಸ್ಪೀಡ್ ಕೂಡ ತುಂಬಾ ಜಾಸ್ತಿ ಇದೆ ಆಯ್ತಾ 300 mಬಿಎಸ್ ಸೋ ಆರಾಮಾಗಿ ಕೆಲಸ ಮಾಡುತ್ತೆ ಅಂತ ಅನ್ಸುತ್ತೆ ನೋಡೋಣ ಹೆಂಗಿದೆ ಅಂತ ಬಂತು ಗೆಟ್ ಸ್ಟಾರ್ಟೆಡ್ ಗಾಟ್ ಇಟ್ ಗಾಟ್ ಇಟ್ ಗಾಟ್ ಇಟ್ ವಿಂಡೋಸ್ 10 ಅಲ್ಲಿ ಯಾವತರ ಇದೆ ಆತರ ಬಾರ್ಡರ್ ಗಳು ಬೇಕಾದರೆ ನಾವು ಹಾಕೋಬಹುದು ವಾಲ್ಪೇಪರ್ ಹಾಕೋಬಹುದು ನಾವು ವಾಟ್ ಕ್ರೇಜಿ ಸೇಮ್ ಅಂದ್ರೆ ನಮ್ ನಾರ್ಮಲ್ ಪಿಸಿ ಯೂಸ್ ಆಗೋ ರೀತಿ ಎಕ್ಸ್ಪೀರಿಯನ್ಸ್ ಇರುತ್ತೆ ಅಷ್ಟೇ ಇನ್ನೇನಇಲ್ಲ ಬಟ್ ಇದು ನಂಗೆ ಅನಿಸಂಗೆ ಅವರದೇ ಓಎಸ್ ಇದು
ನಾವು ಬೇಕು ಅಂದ್ರೆಜಿಯೋ ಎo ಕ್ಲೌಡ್ಗೂಗಲ್ ಡ್ರೈವ್ ಒನ್ ಡ್ರೈವ್ ಇದನ್ನೆಲ್ಲ ಯೂಸ್ ಮಾಡ್ಕೊಬಹುದು ಸ್ಟೋರ್ ಮಾಡೋದಕ್ಕೆ ಮೀಟ್ ಯುವರ್ ಅಸಿಸ್ಟೆಂಟ್ ಅಸಿಸ್ಟೆಂಟ್ ಏನೋ ಇದೆಯಾ ಅಂತ ಬೇಡ ಫಸ್ಟ್ ಡೆಸ್ಕ್ಟಾಪ್ ತೋರ್ಸಿ ಈತರ ಕಥೆಯಲ್ಲಿ ಹೇಳ್ಬಿಡಿ ನಂಗೆ ಸ್ಟಾರ್ಟ್ ಯೂಸಿಂಗ್ ಜಿಯೋಪಿಸಿ ಓಕೆ ಸೋ ನೋಡ್ತಾ ಇದ್ದೀರಾ ಡೆಸ್ಕ್ಟಾಪ್ ನಮಗೆ ಈ ರೀತಿ ಕಾಣುತ್ತೆ ಸೋ ಇಂಟರೆಸ್ಟಿಂಗ್ ನೋಡಿ ರೈಟ್ ಕ್ಲಿಕ್ ಮಾಡಿದ್ರೆ ನಮಗೆ ವಿಂಡೋಸ್ ಅಲ್ಲಿ ಹೆಂಗಇದೆಯೋ ಸೇಮ್ ಅದೇ ರೀತಿ ಇದೆ ಇದು ಯಾವ ಬೇಸ್ಡ್ ಕ್ಲೌಡ್ ಕಂಪ್ಯೂಟಿಂಗ್ ಅಂತ ಗೊತ್ತಿಲ್ಲ ನನಗೆ ಫಸ್ಟ್ ಆಫ್ ಆಲ್ ಕಂಪ್ಯೂಟರ್ ಇಲ್ಲಿ ನೋಡಿ ಕಂಪ್ಯೂಟರ್ ಅಂತನು ಇದೆ ಇಲ್ಲಿ ಕಂಪ್ಯೂಟರ್ಗೆ ಹೋದರೆ ಸೇಮ್ ನೋಡಿ ಇಲ್ಲಿ ಪಿಸಿ ಒಂದು ರೀತಿ ನಾವು ಯಾವುದೋ ಇದ್ರೂ ಪಿಸಿ ಯೂಸ್ ಮಾಡ್ತಿದೀವಾ ನಮ್ಮ ಪಿಸಿ ಯೂಸ್ ಮಾಡ್ತಿದೀವಾ ಅನ್ನೋ ರೀತಿ ಫೀಲ್ ಇದೆ ಯೂಸರ್ ಇಂಟರ್ಫೇಸ್ ಎಲ್ಲ ಸೇಮ್ ಮೈಕ್ರೋಸಾಫ್ಟ್ ರೀತಿಯಲ್ಲೇ ಇದೆ ಒಂತರ ಮತ್ತು ಕೆಲವೊಂದು ಅಪ್ಲಿಕೇಶನ್ ಪ್ರೀ ಲೋಡೆಡ್ ಇದೆಜಿಮilಗೂಗಲ್ ಕ್ರೋಮ YouTube ಎಲ್ಲ ಇದೆಜಿಯೋ ವರ್ಕ್ ಸ್ಪೇಸ್ ಅಂತೆ ಸ್ಪ್ರೆಡ್ಶೀಟ್ ಎಕ್ಸೆಲ್ ಪವರ್ ಪಾಯಿಂಟ್ ಲ್ಲ ಅಂದ್ರೆ ಯಾವುದೋ ಥರ್ಡ್ ಪಾರ್ಟಿ ಇದು ಸಗಕ್ರೋಮ ಓಪನ್ ಮಾಡಿದ್ರೆ ನಾವು ಆಕ್ಚುಲ್ಗೂ ಕ್ರೋಮ ಓಪನ್ ಆಗುತ್ತಾ ಯೂಸರ್ ಇಂಟರ್ಫೇಸ್ ಅಲ್ಲ ನೋಡಿ ನಂದ ಇಷ್ಟು ಸ್ಪೀಡ್ ಇದ್ರುನುವೇ ಲ್ಯಾಗ್ ಹುಡಿತಾ ಇದೆ ನೋಡಿ ಏನಂದ್ರೆ ಇದ ಹಿಂಗಅಂದ್ರೆ ಇದು ಒಂದು ರೀತಿ ವಿಡಿಯೋ ಪ್ಲೇ ಆದಂಗೆ ಆಯ್ತಾ ಅಂದ್ರೆ ನಾವು YouTube ನಲ್ಲಿ ವಿಡಿಯೋ ನೋಡಿದಂಗೆ ಬಟ್ ಒಂದೇನಪ್ಪಾ ಅಂದ್ರೆ ನಮ್ಮ ಕಂಟ್ರೋಲ್ ನಮ್ಮ ಒಂದು ಹ್ಯಾಂಡಲ್ ಇರುತ್ತೆ ಅನ್ನೋದು ಬಿಟ್ರೆ ಅಲ್ಲಿಎಲ್ಲೋ ದೂರದಲ್ಲಿರೋ ಪಿಸಿ ಯನ್ನ ನಾವು ಇಲ್ ಇಲ್ಲಿ ಕೂತ್ಕೊಂಡು ಯೂಸ್ ಮಾಡಿದಂಗೆ ಎಷ್ಟೇ ಇಂಟರ್ನೆಟ್ ಸ್ಪೀಡ್ ಇದ್ರು ಕೂಡ ಒಂದು ಲ್ಯಾಗ್ ಇದ್ದೆ ಇರುತ್ತೆ ಆಯ್ತಾ ಸೋ ನೋಡಿ ನಾನು ಇಲ್ಲಿಂದ
ಈ ಕಡೆ ಮೂವ್ ಮಾಡ್ತೀನಿ ನೋಡಿ ನೋಡಿ ಮೌಸ್ ನ ಈ ಕಡೆಗ ಆಲ್ರೆಡಿ ಹೋಗಿದೆ ಹೋಗಿದೆ ಮೌಸ್ ಆಲ್ರೆಡಿ ನೋಡಿ ಮೌಸ್ ಮೌಸ್ ಡಿಲೇ ಆಗ್ತಿಲ್ಲ ಏನಕ್ಕೆಂದ್ರೆ ಆಬ್ಿಯಸ್ಲಿ ಮೌಸ್ ನಮ್ಮ ಹತ್ರನೇ ಇದೆ ಇಲ್ಲೇ ಇದೆ ಲ್ಯಾಕ್ ಫ್ರೀ ಬಟ್ ಇಲ್ಲಿಂದ ನನ್ನ ಮೌಸ್ ಈ ಕಡೆ ಮೂವ್ ಮಾಡದೆ ಅಂದ್ಬಿಟ್ಟು ಕ್ಲೌಡ್ ಗೆ ಹೋಗಿ ಕ್ಲೌಡ್ ಅಲ್ಲಿ ಈ ಕಡೆ ಮೂವ್ ಆಗೋದಕ್ಕೆ ಟೈಮ್ ತಗೊಳ್ಳುತ್ತೆ ಸೋ ಅವರು ಹೇಳಿದಂಗೆ 8 GB ರಾಮ್ ಹೌದು 8 GB ರಾಮ್ ಕೊಡಬಹುದು ಬಟ್ ನಮಗೆ ಯೂಸ್ ಮಾಡಬೇಕಾದ್ರೆ ಒಂದು ಎಕ್ಸ್ಪೀರಿಯನ್ಸ್ ಆ ಲೆವೆಲ್ಗೆ ಇರಲ್ಲ ಆಯ್ತಾ ನಾವು ಆರಾಮಾಗಿ ಈ ಒಂದು ಬ್ರೌಸರ್ ಅಲ್ಲಿ ಆಜಿಮೇಲ್ ನಲ್ಲಿ ನಾವು ಏನು ಮಾಮೂಲಿ ಬ್ರೌಸ್ ಮಾಡ್ತೀವಿ ನಮ್ಮ ಫೋನ್ಲ್ಲಿ ಲ್ಯಾಪ್ಟಾಪ್ ಅಲ್ಲಿ ಆ ರೀತಿನೇ ಮಾಡಬಹುದು ಆಯ್ತಾ YouTube ಗೆ ಹೋದ್ರೆ YouTube ಕೂಡ ಪ್ಲೇ ಆಗುತ್ತೆ ಬಟ್ 100% ಲ್ಯಾಗ್ ಹೊಡಿಯುತ್ತೆ ಅಂತ ಅನ್ನಿಸ್ತಾ ಇದೆ ನಮ್ದೇ ವಿಡಿಯೋನ ಪ್ಲೇ ಮಾಡಿ ನೋಡೋಣ ಒಂದ್ ಸಲ ಏನ ಅಂತೀರಾ ನಿಂಗೂ ಸ್ಪೀಕರ್ ಕನೆಕ್ಟ್ ಆಗಿದೆ ಏನೋ ಹೆವಿ ಇಂಟರ್ನೆಟ್ ಸ್ಪೀಡ್ ಅಂತ ಅಂದ್ರು ನನಗೆ ಯಾಕೋ ಆಲ್ ಲೆವೆಲ್ ಇಂಟರ್ ಸ್ಪೀಡ್ ಅಂತ ಅನ್ನಿಸ್ತಾ ಇಲ್ಲ ಟೆಕ್ ಇನ್ ಕನ್ನಡ ಓಕೆ ಸೋ ನಮ್ದು ಮೊನ್ನೆ ಮಾಡಿದಂತ ಬೆಸ್ಟ್ ಫೋನ್ಸ್ ವಿಡಿಯೋನ ಪ್ಲೇ ಮಾಡ್ತೀನಿ ಸೈನ್ ಇನ್ ಮಾಡೋಕೆ ಹೇಳ್ತಾರೆ ಇವರು ಸೋ ನಾವು ಲಾಗಿನ್ ಮಾಡಿಲ್ಲ ಅಂದ್ರೆ ಓಪನ್ೇ ಆಗ್ತಿಲ್ಲ YouTube ಯುಶಲಿ ನಾವು ಬ್ರೌಸರ್ ಇನ್ಕಾಗ್ನಿಟಲ್ಲ ಮಾಡಿದಾಗ ಯುಲಿ YouTube ಪ್ಲೇ ಆಗುತ್ತೆ ಸೈನ್ ಅಪ್ ಮಾಡೋದು ಕೇಳಲ್ಲ ನಮಗೆ ಯೂಸಲಿ ಬಟ್ ಇದಏನ ಕೇಳ್ತಾ ಇದೆ ಅಂತ ಗೊತ್ತಿಲ್ಲ ನಾವು ಏನ ಗೊತ್ತಿಲ್ಲ ಒಟ್ಟಿಗೆ ನಾರ್ಮಲಿ ನಾವು ಸೈನ್ ಅಪ್ ಮಾಡಿಲ್ಲ ಅಂದ್ರು ಕೂಡ ಕ್ರೋಮ ಅಲ್ಲಿ ಯೂಸ್ ಮಾಡಬಹುದು ಪ್ರೈವಸಿ ಎಷ್ಟದೆ ದೇವರಣೆಗೆ ಗೊತ್ತಿಲ್ಲ ಏನಕ್ಕೆ ಅಂದ್ರೆ ನಾವು ಏನೇ ಮಾಡಿದ್ರು ಸಹ ಅವರದು ಕ್ಲೌಡ್ ಕಂಪ್ಯೂಟಿಂಗ್ ಒಳಗೆ ಮಾಡೋದ್ರಿಂದ ನಮ್ಮ ಫೈಲ್ಸ್ ಎಷ್ಟು ಸೇಫ್ ಆಗಿರುತ್ತೆ ಅದನ್ನ ನೋಡೋದಕ್ಕೆ ಆಗಲ್ವ ಅವರು 100% ನೋಡಬಹುದು ನಾವು ಏನೇನು ಟೈಪ್ ಮಾಡ್ತೀವಿ ಎಲ್ಲವರಿಗೆ ಗೊತ್ತಾಗುತ್ತೆ ನಾವೇನ ಟೈಪ್ ಈಗ ನನ್ನನ್ನ ಮಾನಿಟರ್ ಮಾಡ್ತಿರಬಹುದು ಅವರು ಬೇಕಾದ್ರೆ ಅವರು ಅಂತಾರೆ ಓ ಸೇಫ್ಟಿ ಇರುತ್ತೆ ಸೆಕ್ಯೂರ್ ಇರುತ್ತೆ ನಾವೇನು ಆ ರೀತಿ ಮಾನಿಟರ್ ಮಾಡಲ್ಲ ಅಂತ ಆ ರೀತಿ ಏನು ಇಲ್ಲ ನಾವು ಏನು ಯೂಸ್ ಮಾಡ್ತೀರೋ ಅವರು ಕ್ಲೌಡ್ ಅಲ್ಲಿ ಮಾಡ್ತಿರೋದು ಆಯ್ತಾ ಸೋ ನೀವು ಇದನ್ನ ಯೂಸ್ ಮಾಡ್ತಿದ್ದೀರಾ ಅಂದ್ರೆ ಪ್ರೈವೆಸಿ ಬಗ್ಗೆ ಮರೆತುಬಿಡಬೇಕು ನೀವು ಆಯ್ತಾ ಪ್ರೈವೆಸಿ ಇಲ್ಲ ಈ ವಿಷಯದಲ್ಲಿ ಎಸ್ಪೆಷಲಿ ಆಯ್ತಾ ಕ್ಲೌಡ್ ಕಂಪ್ಯೂಟಿಂಗ್ ನಲ್ಲಿ ಪ್ರೈವೆಸಿ 100% ಇಲ್ಲ ಸೋ ಅವರು ಹೇಳಿದ ಲೆವೆಲ್ಗೆ ಏನು ಸ್ಪೀಡ್ ಇದೆ ಅಂತ ಅನ್ನಿಸ್ತಿಲ್ಲ ನಾರ್ಮಲ್ ಗಿಂತ ಫೈವ್ ಟೈಮ್ಸ್ ಫಾಸ್ಟ್ ಸ್ಪೀಡ್ ಅಂತ ಅಂತ ಅಂತಿದ್ದಾರೆ ಇಂಟರ್ನೆಟ್ ನಮ್ ಪಿಸಿ ಇದಕ್ಕೆ ಫಾಸ್ಟ್ ಆಗಿ ಆಗುತ್ತೆ. ಸೋ ಓಕೆ ಸ್ಟೋರೇಜ್ ನಗೆ ಸಿಗತಾ ಇದೆ ಈ ಬೆಲಗೆ ಇದು ಕೂಡ ಬೆಂಕಿ ಆಪ್ಷನ್ ಸ್ಪೀಕರ್ ನೆಕ್ಸ್ಟ್ ಕೊನೆ ಆಪ್ಷನ್ಸಿಎಂಎಫ್ ಸೋಸಿಎಂಎಫ್ ಫೋನ್ 2 pro ಅಂತ ನಿಮಗೆ ಸ್ಟಾಕ್ ಮಾನಿಟರ್ ಸ್ಪೀಕರ್ ಇದೆ ಆಯ್ತಂದ್ರೆ ಈ ಫೋನ್ ಒಂದು ಆಪ್ಷನ್ ಆಗಿ ಇಟ್ಕೊಬಹುದು ಬಟ್ ಬೆಲೆ ಅದರಿಂದ ಅದರೊಳಗೆ ಬರ್ತಿದೆ ಹೆವಿಲ್ ಆಗಿದೆ ಯೂಸ್ ಮಾಡೋದು ತುಂಬಾ ಕಷ್ಟ ಆಯ್ತಾ ನಮ್ದು ಈ 300 MB ಪರ್ ಸೆಕೆಂಡ್ ಇಂಟರ್ನೆಟ್ ಸ್ಪೀಡ್ ಇರಬೇಕರನೆ ಈ ಲೆವೆಲ್ ಇದೆ ಅಂತ ನೋಡಿ ನಿಮಗೆ YouTube ಪ್ಲೇ ಆಗ್ತಿದೆ ಆಯ್ತಾ ನಿಮಗೆ ಗೊತ್ತಾಗ್ತಿಲ್ವಾ ಇದ್ರಲ್ಲಿ ಇಲ್ ನೋಡಿ ಸ್ಟಾರ್ಟಿಂಗ್ ಪ್ಲೇ ಮಾಡ್ತೀನಿ ನೋಡಿ ಆ ಒಂದು ಲ್ಯಾಗಿ ಫೀಲ್ ಇಲ್ವಾ ನೋಡಿ ಫ್ರೇಮ್ ನೋಡಿ ಫ್ರೇಮ್ ಆಬ್ವಿಯಸ್ಲಿ ಸ್ವಲ್ಪ ಹೆವಿ ಇದಿದೆ ಒ ಸ್ಪೀಡ್ ಟೆಸ್ಟ್ ಮಾಡಿದ್ರೆ ನಾವು ಇದ್ರಲ್ಲಿ ಸ್ಪೀಡ್ ಟೆಸ್ಟ್ ಮಾಡಬಹುದಾ ಇಂಟರ್ನೆಟ್ ಸ್ಪೀಡ್ ಅವರದು ಎಷ್ಟಿದೆ ಅಂತ ಆಪ್ಷನ್ ಕೊಡ್ತಾರೆ ಅನ್ಸುತ್ತೆ ನಿಮಗೆ ಇದು ಅವರ ಸರ್ವರ್ ಸ್ಪೀಡ್ ಇದು ಅಲ್ಲ ನಮ್ಮ ಸ್ಪೀಡ್ ವೈಫೈ ಕನೆಕ್ಟ್ ಆಗಿ ನೋನೋ ಅವರ ಸರ್ವರ್ ಸ್ಪೀಡ್ ಇದು ಅವರ ಸರ್ವರ್ ಏನಕ್ಕೆ ಆಬ್ಿಯಸ್ಲಿ ಇದು ಅವರದು ಇಂಟರ್ನೆಟ್ ಅವರ ಸರ್ವರ್ ಅಲ್ಲಿ ವರ್ಕ್ ಆಗ್ತಿರೋದಲ್ವಾ ಇದು ಸೋ ಅವರ ಬ್ಯಾಂಡ್ ವಿಡ್ತ್ ನಮಗೆ ಇಷ್ಟು ಕೊಡ್ತಾ ಇದ್ದಾರೆ ಏನು ಡೌನ್ಲೋಡ್ 372 ಅಪ್ಲೋಡ್ 508 ಬಟ್ ಸ್ಟಿಲ್ ನಮ್ದು ಅಷ್ಟೇ ಸ್ಪೀಡ್ ಆಗಿರಬೇಕಲ್ಲ ಒಂದು ಕೆಲಸ ಮಾಡೋಣ ನಾವು ಈಗ YouTube ನ ನಮ್ಮ ಪಿಸಿನಲ್ಲಿ ಎರಡರಲ್ಲೂ ಸರ್ಚ್ ಮಾಡ್ತೀನಿ ಸೋ ಸೋ ನೋಡೋಣ ಯಾವುದರಲ್ಲಿ ಫಸ್ಟ್ ಬೇಗ ಪಾರ್ಟ್ ಪಟ್ ಅಂತ ಓಪನ್ ಆಗುತ್ತೆ ಅಂತ ಅಲ್ವಾ ಸೋ ನಾನಈಗ ಏನ್ ಮಾಡ್ತೀನಿ ಅಂದ್ರೆ ಎರಡರಲ್ಲೂ YouTube ಅಂತ ಹಾಕಿ ಇಟ್ಕೊತೀನಿ ಇದರಲ್ಲೂ YouTube ಓಕೆ ಸೋ ಎರಡರಲ್ಲಿ ಎಂಟರ್ ಮಾಡ್ತೀನಿ ಯಾವುದು ಫಸ್ಟ್ ಓಪನ್ ಆಗುತ್ತೆ ನೋಡೋಣ ಫಸ್ಟ್ ಇದೆ ಬಂದಿ ಇದು ಆಬ್ವಿಯಸ್ಲಿ ಆಮೇಲೆ ಇದು ಬಂತು ಅವರು ಹೇಳಿದಂಗೆ ಆ ಲೆವೆಲ್ ಇಂಟರ್ನೆಟ್ ಸ್ಪೀಡ್ ಅಂತ ಅನ್ನಲ್ಲ ಈಗ ಎರಡಕ್ಕೂ ಟೆಕ್ ಇನ್ ಕನ್ನಡ ಅಂತ ಹಾಕ್ತೀನಿ ನೋಡಿ ಎರಡಕ್ಕೂ ಟೈಪ್ ಮಾಡೋಣ ಟೆಕ್ ಇನ್ ಕನ್ನಡ ಅಂತ ಸೋ ನೋಡಿ ಎರಡಕ್ಕೂ ಎಂಟರ್ ಹೊಡಿತೀನಿ ಫಸ್ಟ್ ಇದೆ ಬಂದಿದ್ದು ಇದೇನು ಲೋಡ್ ಆಗ್ತಾ ಇದೆ ಕ್ಲೌಡ್ ಅಲ್ಲಿ ಲೋಡ್ ಆಗ್ತಿದ್ರುನು ಸ್ಪೀಡ್ ಕಡಿಮೆನೆ ಈಗ ನೋಡಿ ಮೌಸ್ ಅಲ್ಲಿ ಪ್ರೆಸ್ ಮಾಡೋಣ ಇದನ್ನ ಇದು ಆಲ್ರೆಡಿ ಓಪನ್ ಆಯ್ತು ಇದ ಇದೀಗ ಬಂತು ನೋಡಿ ಒಂದು ವಿಡಿಯೋ ಓಪನ್ ಮಾಡ್ತೀನಿ ನಾನಈಗ ಎರಡನ್ನು ಒಟ್ಟಿಗೆ ಓಪನ್ ಮಾಡೋಣ ಹಾಯ್ ನಾನು ಸಂದೀಪ್ ಇದು ಆಲ್ರೆಡಿ ಬಂತು ಇದ್ರಲ್ಲಿ ಇದರಲ್ಲಿ ಈಗ ನೋಡಿ ಲ್ಯಾಗ್ ಲ್ಯಾಗ್ ಹೊಡಿತಾ ಇದೆ ಇದು ನೋಡಿ ನಮ್ಮ ಹತ್ರ ಲ್ಯಾಪ್ಟಾಪ್ ಇದ್ರೆ
ನಮಗೆ ಈತರ ಯಾವುದೇ ಒಂದು ನೋಡಿ ಏನು ಲ್ಯಾಗ್ ಇಲ್ಲ ಏನು ಲ್ಯಾಗ್ ಹೊಡಿತಲ್ಲ ಏನು ಲ್ಯಾಗ್ ಹೊಡಿಲ್ಲ ಆರಾಮಾಗಿ ಬರುತ್ತೆ ಬಟ್ ಇದರಲ್ಲಿ ಫುಲ್ ಸ್ಲೋ ಫುಲ್ ಅಂದ್ರೆ ಫುಲ್ ಸ್ಲೋ ನೋಡಿ ಐ ಡೋಂಟ್ ಥಿಂಕ್ ನಾವು ತಿಂಗಳಿಗೆ 599 ರೂಪಾಯ ಕೊಟ್ಟಬಿಟ್ಟು ವಿತ್ ಜಿಎಸ್ಟಿ ಪ್ಲಸ್ ಜಿಎಸ್ಟಿ 599 ಪ್ಲಸ್ ಜಿಎಸ್ಟಿ ಕೊಟ್ಟು ನಾವು ಈ ಕ್ಲೌಡ್ ಕಂಪ್ಯೂಟಿಂಗ್ ಅನ್ನ ತಗೊಳುವಂತದ್ದು ವರ್ತ್ ಅಂತ ನನಗೆ ಪರ್ಸನಲಿ ಅನ್ಸಲ್ಲ ಏನೋ ನಿಮಗೆ ತುಂಬಾ ಅವಶ್ಯಕತೆ ಇದೆ ಏನೋ ನಿಮಗೆ ಎಲ್ಲೋ ಹೊರಗಡೆ ಹೋದಾಗ ಟಿವಿಯನ್ನ ನಿಮ್ಮ ನಿಮ್ಮ ಟಿವಿಯನ್ನೇ ಪಿಸಿ ರೀತಿ ಯೂಸ್ ಮಾಡ್ಕೊಳ್ಳೋದಕ್ಕೆ ಏನೋ ಎಮರ್ಜೆನ್ಸಿಗೆ ಬೇಕು ಅಂದ್ರೆ ಮಾಡ್ಕೊಂಡ್ರೆ ಏನು ಪ್ರಾಬ್ಲಮ್ ಇಲ್ಲ ಬಟ್ ಸ್ಟಿಲ್ ರೆಗ್ಯುಲರ್ ಆಗಿ ಮಂತ್ಲಿ ದಿನ ಡೈಲಿ ಬೇಸಿಸ್ ಅಲ್ಲಿ ನೀವು ಇದನ್ನಪರ್ಚೇಸ್ ಮಾಡ್ತೀರಾ ಅಂದ್ರೆ ಐ ಡೋಂಟ್ ಥಿಂಕ್ ಇದು ವರ್ತ್ ಅಂತ 100% ಅನ್ಸಲ್ಲ ಇದರ ಬಲ್ಲು ಸೆಕೆಂಡ್ ಹ್ಯಾಂಡ್ ಒಂದು 10 15000 ರೂಪಾ ಲ್ಯಾಪ್ಟಾಪ್ ತಗೊಂಡ್ರೇನೆ ಇದಕ್ಕಿಂತ ಎಷ್ಟು ಚೆನ್ನಾಗಿ ಕೆಲಸವನ್ನ ಮಾಡುತ್ತೆ. ಬರಿ 10 15000 ರೂಪಾಯಿಗೆ ಒಂದು ವರ್ಷದ ಪ್ಲಾನ್ ಅವರು ಕೊಡ್ತಿರೋದು ಒಂದು ವರ್ಷದ ಪ್ಲಾನಿಂಗ್ಗೆ ಅಷ್ಟೇ ಆಗುತ್ತೆ 15000 ರೂಪಾ ಬೀಳಬಹುದು 10ಸಾ ರೇಂಜ್ ಬೀಳಬಹುದು ವಿತ್ ಜಿಎಸ್ಟಿ ಅದರ ಬದಲು ಸೆಕೆಂಡ್ ಹ್ಯಾಂಡ್ ಒಂದು ಮೂರು ನಾಲ್ಕು ವರ್ಷ ಅಥವಾ ಐದು ವರ್ಷ ಹಳೆ ಪಿಸಿ ಯನ್ನೇ ತಗೊಂಡ್ರೆ ಇದಕ್ಕಿಂತ 100% ಬೆಟರ್ ಅಂತ ಕೆಲಸ ಮಾಡುತ್ತೆ. ನಾವೇ ಈ ಕ್ಲೌಡ್ ಕಂಪ್ಯೂಟರ್ ತಗೊಂಡ್ರೆ ಮ್ಯಾಕ್ಸಿಮ್ ಏನಪ್ಪ ಮಾಡಬಹುದು ನಾವು ಒಂದು ಕ್ರೋಮ್ ಕೊಟ್ಟಿದ್ದಾನೆ ಇಲ್ಲಿ ಅಡೋಬಿಂದು ಅವರದುಎಐ ಜನರೇಶನ್ ಒಂದಏನೋ ಕೊಟ್ಟಿದ್ದಾನೆಎದು ಟೂಲ್ಸ್ ಗಳನ್ನ ಫ್ರೀಯಾಗಿ ಕೊಡ್ತಾ ಇದ್ದಾನೆ ಇದೊಂದು ಅದೇನ ಅದನ್ನ ನೀವು ನಂಗೆ ಅನಿಸದಂಗೆ ಲಿಮಿಟೆಡ್ ಇದರಲ್ಲಿ ನಾರ್ಮಲ್ ಆಗಿ ಯೂಸ್ ಮಾಡ್ಕೊಬಹುದು ಅವರದರಲ್ಲಿ ಆಯ್ತಾ ಅಂದ್ರೆ ಅವರದು ಫ್ರೀಯಾಗಿ ಸಿಗುತ್ತೆ ಬಟ್ ಕೆಲವೊಂದು ಲಿಮಿಟೇಷನ್ಸ್ ಇರುತ್ತೆ ಅದನ್ನ ಯೂಸ್ ಮಾಡ್ಕೊ ಅದಕ್ಕೋಸ್ಕರ ತಗೋಬೇಕು ಅಂತ ಏನು ಇಲ್ಲ ಇನ್ನೇನು ಕೊಟ್ಟಿದ್ದಾನೆ ಇದರಲ್ಲಿ ನಮಗೇನು ಮೈಕ್ರೋಸಾಫ್ಟ್ ಆಫೀಸ್ ಕೊಟ್ಟಿದ್ದಾನೆ ಏನು ಇಲ್ಲ ಕ್ಲೌಡ್ ಸ್ಟೋರೇಜ್ ಕೊಡ್ತಾ ಇದ್ದಾನೆ ಬ್ರೌಸರ್ ಇದೆ ಇನ್ನೇನು ಬ್ರೌಸ್ ಮಾಡೋದಕ್ಕೆ ಇದಕ್ಕೆ ಹೋಗಬೇಕಾ ನಾವು ಫೋನ್ಲ್ಲಿ ಮಾಡೋದಕ್ಕೆ ಆಗಲ್ವಾ ಫೋನ್ಲ್ಲಿ ನೋಡೋದಕ್ಕೆ ಆಗಲ್ವಾ ಇನ್ನೇನಪ್ಪಾ ಇದೆ ಇದರಲ್ಲಿ ಸೋ ಇದರಲ್ಲಿ ನೋಡಿ ಇದರೊಳಗೆ ನಮಗೆ ಸ್ಪೆಡ್ ಶೀಟ್ ಅಂದ್ರೆ ಮಾಮೂಲಿ ಎಕ್ಸೆಲ್ ತರ ಅವರದು ಯಾವುದೋ ಒಂದು ಅಪ್ಲಿಕೇಶನ್ ಅದು ಓಪನ್ ಆಗುತ್ತೆ. ಇದು ಪ್ರೆಸೆಂಟೇಶನ್ ಪಿಪಿಟಿ ರೀತಿ ಅಟ್ಲೀಸ್ಟ್ ಮೈಕ್ರೋಸಾಫ್ಟ್ ಇಂದ ಯಾರ ಕೊಟ್ಟಿದ್ರೆ ಇವರು ನಾವು ಆರಾಮಾಗಿ ಯೂಸ್ ಮಾಡ್ಕೊಬಹುದಾಗಿತ್ತು. ಸೋ ಇವೆಲ್ಲ ಇದಾವೆ ಬಟ್ ಅಷ್ಟು ದುಡ್ಡಿಗೆ ಬರ್ತ ಅಂತ ಅನ್ಸಲ್ಲ ಇದು ಬಿಟ್ರೆ ಒಂದು ಚೆಸ್ ಅಂತ ಇದೆ ಚೆಸ್ ಆಬ್ಿಯಸ್ಲಿ ಒಂದು ಗೇಮ್ ಆಗಿರುತ್ತೆ ಡಾಕ್ಯುಮೆಂಟ್ ಅಂದ್ರೆ ನೀವು ಆಫೀಸ್ ರೀತಿ ಡಾಕ್ಯುಮೆಂಟ್ ಇದರಲ್ಲಿ ಯೂಸ್ ಮಾಡಬಹುದು ಆಮೇಲೆ ಎಐ ಟೂಲ್ಸ್ ಅಂತ ಇದೆ
ನಾನು ಅನ್ಕೊಂಡೆ ಎಐ ಟೂಲ್ಸ್ ಅಂತ ಅಂದ್ರೆ ಯುನೋ ಫುಲ್ ಕೆಲವೊಂದು ಅಪ್ಲಿಕೇಶನ್ ಇರುತ್ತೆ ಅಂತ ಬಟ್ ಎಂತದು ಇಲ್ಲ ನೀವು ಇದನ್ನ ಪ್ರೆಸ್ ಮಾಡಿದ್ರೆ ಶಾರ್ಟ್ ಕಟ್ ಅದು ಕ್ರೋಮ್ ಶಾರ್ಟ್ ಕಟ್ ಆಯ್ತಾ ಅವರ ನೋಡಿ ವೆಬ್ಸೈಟ್ ಓಪನ್ ಆಯ್ತು ಅಷ್ಟೇ ನಾವಿಲ್ಲಿ ನಾನು ಅನ್ಕೊಂಡೆ ಫುಲ್ ಪ್ರೀಮಿಯಂ ಎಲ್ಲ ಕೊಡ್ತಾರೆ ಅಂತ ಎಂತದು ಇಲ್ಲ ಲಾಗಿನ್ ಮಾಡ್ಕೊಂಡು ನೀವು ನಾರ್ಮಲ್ ಯೂಸ್ ಮಾಡ್ಬೇಕಾಗುತ್ತೆ. ಜಸ್ಟ್ ಶಾರ್ಟ್ ಕಟ್ ಅನ್ನ ಒಂದು ಫೋಲ್ಡರ್ ಒಳಗೆ ಹಾಕಿ ಇಟ್ಟಿದಾರೆ ಅಷ್ಟೇ ಇವರು. ಇನ್ನು ನಮಗೆ ಬ್ಯಾಂಕಿಂಗ್ ಒಳಗೆ ಹೋದ್ರೆ ನಗೆ ಅನಿಸ್ತಂಗೆ ಬ್ಯಾಂಕಿಂಗ್ ಶಾರ್ಟ್ ಕಟ್ ಇರುತ್ತೆ. ಇವೆಲ್ಲ ಶಾರ್ಟ್ ಕಟ್ಸ್ ಅಷ್ಟೇ ನೋಡಿ ಐಸಿಐಸಿ ಗೆ ಹೋದ್ರೆ ಅವರದು ವೆಬ್ಸೈಟ್ ಓಪನ್ ಆಗುತ್ತೆ. ಆ ಎಂತ ಕಿತ್ತಹೋಗಿರೋರು ಇರಬೇಕು ಇವರು ದುಡ್ಡಿಸ್ಕೊಂಡುಬಿಟ್ಟು ಕ್ಲೌಡ್ ಅಂದ್ರೆ ನಂಗೆ ಅನಿಸದಂಗೆ ಇದರು ಇರುತ್ತೆ ಯಾವುದು ಅವರದು ಕ್ಲೌಡ್ ಶಾರ್ಟ್ ಕಟ್ಸ್ ಇವಲ್ಲ ಏನಿಲ್ಲ ಇದರಲ್ಲಿ ನೋಡಿ ಎಜುಕೇಶನ್ ಇದ್ರೆ ಎಜುಕೇಶನ್ ವೆಬ್ಸೈಟ್ ಗಳ ಇರುತ್ತೆ ಮೋಸ್ಟ್ಲಿ ಅಷ್ಟೇ ಲಿಂಕ್ಗಳು ಅಷ್ಟೇ ಇವೆಲ್ಲ ಏನಕ್ಕೆ ಉಪಯೋಗ ಇಲ್ಲ ಫಾಸ್ಟ್ ಆಗಿ ಓಪನ್ ಆಗಲ್ಲ.