ನೀವು ಪಿಯುಸಿ ಡಿಗ್ರಿ ಆಗಿದ್ದೀಯಾ ಸರ್ಕಾರಿ ಜಾಬ್ ಬೇಕಾ ನಿಮಗೆ ಎಸ್ 52000 ರೂಪಾವರೆಗೆ ಸಂಬಳ ಅಪ್ಲೈ ಮಾಡೋದಾದ್ರು ಹೇಗೆ ಎಸ್ ನೋಡೋಣ ಬನ್ನಿ ಕರ್ನಾಟಕದ ಸರ್ಕಾರಿ ಉದ್ಯೋಗಾಕ್ಷಗಳಿಗೆ 2026ರ ಹೊಸ ವರ್ಷದಲ್ಲಿ ಒಂದು ಭರ್ಜರಿ ಸಿಹಿ ಸುದ್ದಿಯನ್ನ ಸಿಕ್ಕಿದೆ ನೀವು ಸಹಕಾರಿ ಕ್ಷೇತ್ರದಲ್ಲಿ ಒಂದು ಭದ್ರವಾಗಿರುವಂತಹ ಅಥವಾ ಗೌರವಾನ್ವಿತವಾಗಿರುವಂತಹ ಕೆಲಸ ಹುಡುಕುತ್ತಿದ್ದರೆ.
ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳಿ ನಿಯಮಿತ ಕೆಎಸ್ಸಿಸಿಎಫ್ ವತಿಯಿಂದ ವಿವಿಧ ವೃಂದದ 34 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನ ಹೊರಬಿದ್ದಿರುವಂತದ್ದು. ಈ ಕೆಲಸದ ವಿಶೇಷತೆ ಅಂದ್ರೆ ಸರ್ಕಾರಿ ಸೌಲಭ್ಯಗಳ ಜೊತೆಗೆ ಹುದ್ದೆಗಳಿಗೆ ಅನುಗುಣವಾಗಿ ಒಳ್ಳೆಯ ಸಂಬಳವು ಕೂಡ ಇಲ್ಲಿದೆ. ಅರ್ಜಿ ಸಲ್ಲಿಸೋದು ಹೇಗೆ? ಯಾರೆಲ್ಲ ಅರ್ಹರು ಅಪ್ಲೈ ಮಾಡೋಕೆ ಲಾಸ್ಟ್ ಡೇಟ್ ಯಾವಾಗ ಸರ್ ಅನ್ನೋದನ್ನ . ಎಸ್ ಮೊದಲನೆದಾಗಿ ಯಾವ ಯಾವ ಹುದ್ದೆಗಳಿಗೆ ಮತ್ತು ಅರ್ಹತೆ ಏನಿರಬೇಕು ಅಂತ ನೋಡೋಣ. ಮೊದಲನೆದಾಗಿ ಬರದೆ ಫಾರ್ಮಸಿಸ್ಟ್ ಇಲ್ಲಿ ಒಟ್ಟು ಏಳು ಹುದ್ದೆಗಳಿವೆ. ಇದಕ್ಕೆ ನೀವು ಡಿಪ್ಲೋಮೋ ಇನ್ ಫಾರ್ಮಸಿ ಆಗಿರಲೇಬೇಕು ಅದು ಪಾಸ್ ಆಗಿರಬೇಕು.
ಸಂಬಳ ಬಂದು ನಿಮಗೆ ತಿಂಗಳಿಗೆ 25800 ರೂಪಯಿಂದ ಹಿಡಿದು 52650 ರೂಪಯವರೆಗೆ ಇಲ್ಲಿ ಸಿಗುತ್ತೆ ಅಂತ ಹೇಳಲಾಗುತ್ತೆ. ಪ್ರಥಮ ದರ್ಜೆ ಸಹಾಯಕರು ಅಂದರೆ ಎಫ್ಡಿ ಅಥವಾ ಕ್ಲರ್ಕ್ ಇಲ್ಲಿ 10 ಹುದ್ದೆಗಳಿವೆ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಧರರಾಗಿದ್ರೂ ಪರವಾಗಿಲ್ಲ ಅಂದ್ರೆ ಎನಿ ಡಿಗ್ರಿ ಆಗಿದ್ರೂ ಸಾಕು ಇದರ ವೇತನ 21 ರೂ ಇಂದ ಹಿಡಿದು 45300 ರೂಪ ವರೆಗೂ ಇದೆ ಇನ್ನ ಸೇಲ್ಸ್ ಅಸಿಸ್ಟೆಂಟ್ ಇದಕ್ಕೆ ಅತಿ ಹೆಚ್ಚು ಅಂದ್ರೆ 17 ಹುದ್ದೆಗಳಿದೆ ಕೇವಲ ದ್ವಿತೀಯ ಪಿಯುಸಿ ಅಂದ್ರೆ ಸೆಕೆಂಡ್ ಪಿಯುಸಿ ಪಾಸ್ ಆಗಿದ್ರೆ ಸಾಕು ನೀವು ಕೂಡ ಇಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಸಂಬಳ 19950 ರೂಪಿಂದ ಹಿಡಿದು 32900 ರೂಪವರೆಗೂ ಇರುತ್ತೆ ಈ ಎಲ್ಲಾ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಭಾಷೆ ಸ್ಪಷ್ಟವಾಗಿ ಗೊತ್ತಿರಬೇಕು ಅದು ಕಡ್ಡಾಯ ಕಂಪ್ಯೂಟರ್ ನಾಲೆಡ್ಜ್ ಇದ್ರೆ ತುಂಬಾ ಒಳ್ಳೆಯದು ಸೋ ನೀವು ಕೆಲಸ ಮಾಡೋದಕ್ಕೆ ತುಂಬಾ ಸುಲಭ ಆಗುತ್ತೆ ಕನ್ನಡ ತುಂಬಾ ಚೆನ್ನಾಗಿ ಗೊತ್ತಿರಬೇಕು ಸ್ಪಷ್ಟವಾಗಿರಬೇಕು ಅಂತ ಟೈಪಿಂಗ್ ಕೂಡ ಬಂದ್ರು ಇನ್ನು ಉತ್ತಮ ಇನ್ನು ವಯಸ್ಸಿನ ವಿಷಯಕ್ಕೆ ಬಂದರೆ ಕನಿಷ್ಠ 18 ವರ್ಷ ತುಂಬಿರಬೇಕು.
ಆಸ್ ಯುವಲ್ ಗೊತ್ತಿರೋ ಹಾಗೆ ಅದರಲ್ಲಿ ಒಂದು ಸ್ಪೆಷಲ್ ವಿಷಯ ಏನಂದ್ರೆ ಕರ್ನಾಟಕದ ಸರ್ಕಾರವು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ ಮೂರು ವರ್ಷಗಳ ವಯೋಮಿತಿಯನ್ನ ಸಡಿಲಿಕ್ಕೆ ನೀಡುತ್ತಿದೆ ಅಂದ್ರೆ ಸಾಮಾನ್ಯ ವರ್ಗದವರಿಗೆ ಅಂದ್ರೆ 35 ವರ್ಷ ಗರಿಷ್ಠ ವಯೋಮಿತಿ ಪ್ಲಸ್ಮೂರು ವರ್ಷ ಅಂತ ಇಟ್ಕೊಳ್ಳಿ ಆತರ 2A 2ಬ 3A 3ಬ ಅಭ್ಯರ್ಥಿಗಳಿಗೆ 38 ವರ್ಷಗಳ ವಯಸ್ಸನ್ನ ಕೇಳ್ತದೆ ಎಸ್ಸಿ ಎಸ್ಟಿ ಮತ್ತು ಪ್ರವರ್ಗ ಒಂದು ಅಭ್ಯರ್ಥಿಗಳಿಗೆ 40 ವರ್ಷದವರೆಗೆ ಅವಕಾಶವಿದೆ. ಈ ವಯಸ್ಸನ್ನು ಫೆಬ್ರವರಿ 7, 2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತೆ. ಉದ್ಯೋಗಿಗಳ ಆಯ್ಕೆ ಹೇಗೆ ನಡೆಯುತ್ತೆ ಅಂದ್ರೆ ಇಲ್ಲಿ ಯಾವುದೇ ಶಿಫಾರಸು ಖಂಡಿತ ನಡೆಯುವುದಿಲ್ಲ ಬಿಕಾಸ್ ಗವರ್ನಮೆಂಟ್ ಕೆಲಸದಲ್ಲಿ ಯಾವುದು ನಡೆಯೋದಿಲ್ಲ. ಕೇವಲ ನಿಮ್ಮ ಪ್ರತಿಭೆ ತುಂಬಾನೇ ಮುಖ್ಯವಾಗುತ್ತೆ. ಅಂದ್ರೆ ಲಿಖಿತ ಪರೀಕ್ಷೆ ರೈಟಿಂಗ್ ಎಕ್ಸಾಮ್ 200 ಅಂಕಗಳು ಇರುತ್ತೆ. ಇದು ವಸ್ತುನಿಷ್ಠ ಅಂದ್ರೆ ಆಬ್ಜೆಕ್ಟಿವ್ ಅಂತ ಕರೀತೀವಿ ನಾವು. ಮಾದರಿಯ ಪರೀಕ್ಷೆ ಇರುತ್ತೆ.
ಇದರಲ್ಲಿ ಕನ್ನಡ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಸಹಕಾರಿ ಅಂದ್ರೆ ಜನರಲ್ ನಾಲೆಜ್, ಸಹಕಾರಿ ವಿಷಯಗಳು ಭಾರತದ ಸಂವಿಧಾನದ ಬಗ್ಗೆ ಒಂದಷ್ಟು ಪ್ರಶ್ನೆಗಳು ಇರ್ತವೆ ಇದಕ್ಕೆ ಸರಿಯಾದ ಉತ್ತರಗಳನ್ನ ಕೊಟ್ರೆ ನಿಮ್ಮ ಕೆಲಸ ಕಾಯಂ ಅಂತ ಅನ್ಕೋಬಹುದು. ಬಿಕಾಸ್ ನಿಮಗೆ ಅಂಕಗಳು ಹೆಚ್ಚು ಜಾಸ್ತಿ ಬರೋದ್ರಿಂದ ನಿಮಗೆ ಕೆಲಸ ಸಿಗುವಂತದ್ದು. ಇನ್ನು ಸಂದರ್ಶನ 15 ಅಂಕಗಳಿಗೆ ಇರುತ್ತೆ. ಪರೀಕ್ಷೆಯಲ್ಲಿ ನೀವು ತೆಗೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೀತಾರೆ. ಎರಡಕ್ಕೂ ಸೇರಿಸಿ ಫೈನಲ್ ಲಿಸ್ಟ್ ಅನ್ನ ಇಲ್ಲಿ ಮಾಡಿಕೊಳ್ತಾರೆ. ಸೋ ಅದರ ಲೆಕ್ಕಾಚಾರದ ಮೇಲೆ ಫೈನಲ್ ಲಿಸ್ಟ್ ಗಳನ್ನ ಲೆಕ್ಕ ಹಾಕ್ತಾರೆ. ಇನ್ನು ಮುಖ್ಯವಾಗಿ ಸರ್ ಅರ್ಜಿ ಸಲ್ಲಿಸೋದಕ್ಕೆ ಎಷ್ಟೆಷ್ಟು ಶೂಲ್ಕ ಇರುತ್ತೆ ಅನ್ನೋದು ಎಲ್ಲರಿಗೂ ಪ್ರಶ್ನೆ ಆಗಿರುತ್ತೆ. ಎಸ್ಸಿ ಎಸ್ಟಿ ಅಥವಾ ಪ್ರವರ್ಗ ಒಂದು ಮತ್ತು ವಿಕಲ ಚೇತನಿಗೆ ಹ್ಯಾಂಡಿಕ್ಯಾಪ್ಸ್ ಗಳಿಗೆ ಅಭ್ಯರ್ಥಿಗಳಿಗೆ 500 ರೂಪಾಯಿಯನ್ನ ಇಟ್ಟಿದ್ದಾರೆ.
ಸಾಮಾನ್ಯ ಅಂದ್ರೆ ಜನರಲ್ ಕ್ಯಾಟಗರಿಗೆ ಅಥವಾ ಇತರರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1000 ರೂಪಾಯನ್ನ ಒಂದು ಶುಲ್ಕವನ್ನ ಇಟ್ಟಿದ್ದಾರೆ. ಇದನ್ನ ನೀವು ಆನ್ಲೈನ್ ಮೂಲಕ ಅಂದ್ರೆ ನೆಟ್ ಬ್ಯಾಂಕಿಂಗ್ ಆಗಿರಬಹುದು, ಯುಪಿ ಆಗಿರಬಹುದು ಯಾವುದೇ ಕಾರ್ಡ್ಗಳ ಮೂಲಕ ನೀವು ಇಲ್ಲಿ ಪಾವತಿಸಬಹುದು. ಎಸ್ ಸರ್ ಇದೆಲ್ಲ ಹೇಳಿದ್ದಾಯ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಅಂತ ಕೆಲವರು ಕೇಳ್ತಾರೆ. ಅರ್ಜಿ ಸಲ್ಲಿಸೋದು ಹೇಗೆ ಅಂತ ಸ್ಟೆಪ್ ಬೈ ಸ್ಟೆಪ್ ನಿಮಗೆ ಇಲ್ಲಿ ಹೇಳ್ತಾ ಹೋಗ್ತಿರ್ತೀನಿ. ಮೊದಲನೆಯದಾಗಿ ನೀವಿಲ್ಲಿ ಕೆಎಸ್ಸಿಎಫ್ ಅಧಿಕೃತ ವೆಬ್ಸೈಟ್ ನಾನ ಇಲ್ಲಿ ಕೆಳಗಡೆ ಹಾಕ್ತೀನಿ. ಈ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕಾಗುತ್ತೆ. ಕೆಎಸ್ಸಿಎಫ್ 2026 ಗೆ ಒಂದು ಭೇಟಿಯನ್ನ ಕೊಟ್ಟಾಗ ಈ ಲಿಂಕನ್ನ ನೀವು ಕ್ಲಿಕ್ ಮಾಡಿದ ತಕ್ಷಣ ಡಿಸ್ಕ್ರಿಪ್ಷನ್ ಅಲ್ಲಿ ಕೂಡ ಇರುತ್ತೆ ನೀವು ಅದನ್ನು ಕೂಡ ಚೆಕ್ ಮಾಡ್ಕೊಬಹುದು.
ಎಸ್ ಅಲ್ಲಿ ಕೆಎಸ್ಸಿಎಫ್ ರಿಕ್ರೂಟ್ಮೆಂಟ್ 2026 ಅಂತ ಅಧಿಸೂಚನೆಯನ್ನ ನೀಡಲಾಗಿರುತ್ತೆ. ಮೊದಲು ಫಸ್ಟ್ ಅದರ ಕ್ಲಿಯರ್ ಆಗಿ ಓದ್ಕೊಳ್ಳಿ. ನಾನು ಇದಕ್ಕೆ ಎಲಿಜಿಬಿಲಿಟಿ ಇದೀನ ನಾನು ಯಾವುದಕ್ಕೆ ನಾನು ಅಪ್ಲೈ ಮಾಡಬೇಕಾಗುತ್ತೆ ಅನ್ನೋದನ್ನ ಯೋಚನೆ ಮಾಡ್ಕೊಳ್ಳಿ. ನಂತರ ನ್ಯೂ ರಿಜಿಸ್ಟ್ರೇಷನ್ ಅಂತ ಕೆಳಗಡೆ ಕಾಣ್ತಿಲ್ಲ ಅಲ್ಲಿ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಎಲ್ಲಾ ವಿವರಗಳು ಅಂದ್ರೆ ಫಾರ್ ಎಕ್ಸಾಂಪಲ್ ನಿಮ್ಮ ಹೆಸರು ತಂದೆ ತಾಯಿ ಹೆಸರು ಇರುವಂತ ಜಾಗ ನಿಮ್ಮ ಅಡ್ರೆಸ್ ಪ್ರೂಫ್ಗೆ ಬೇಕಾಗಿರುವಂತದ್ದು ಪ್ಲಸ್ ನಿಮ್ಮ ಫೋಟೋ 10 KB ಇಂದ ಹಿಡಿದು 50 KB ಇದ್ರೆ ಸಾಕು ಇನ್ನ ಇತರ ದಾಖಲೆಗಳನ್ನ ನೀವು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ.
ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಅಥವಾ ನೀವು ಪಾಸ್ ಆಗಿರುವಂತಹ ಮಾಸ್ ಕಾರ್ಡ್ ಗಳು ಆಗಿರಬಹುದು ಎಲ್ಲವನ್ನೂ ಕೂಡ ನೀವು ಸ್ಕ್ಯಾನ್ ಮಾಡಿ ಕೊಡಬೇಕಾಗುತ್ತೆ ಇನ್ನು ಕೊನೆಯದಾಗಿ ಶುಲ್ಕ ಪಾವತಿಸಿದ ನಂತರ ಅರ್ಜಿಯ ಪ್ರಿಂಟ್ ಅಂದ್ರೆ ನೀವು ಒಂದು ಅಕ್ನಾಲೆಜ್ಮೆಂಟ್ ಏನು ಕರೀತೀವಿ ಅದನ್ನ ಪ್ರಿಂಟ್ ಅನ್ನ ತಗೊಳ್ಬೇಕಾಗುತ್ತೆ ಅದು ಮರಿಲೇಬೇಡಿ ಮುಖ್ಯವಾದ ವಿಷಯ ಏನಂತಂದ್ರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸೋಕೆ ಅವಕಾಶ ಕಲ್ಪಿಸಲಾಗಿದೆ ಅದನ್ನ ದಯವಿಟ್ಟು ಯಾರು ಮರಿಬೇಡಿ ಆಫ್ಲೈನ್ ಅಲ್ಲೂ ಕೂಡ ಆತರ ಅವಕಾಶ ಇಲ್ಲ ಅಂದ್ರೆ ನೀವು ಫಿಸಿಕಲ್ ಆಗಿ ಹೋಗಿ ಅರ್ಜಿ ಕೊಡಬಹುದು ಅಂತ ನೀವೇನಾದ್ರೂ ಅನ್ಕೊಂಡಿದ್ರೆ ಅದು ಸಾಧ್ಯವಿಲ್ಲ ಅನ್ನೋದನ್ನ ಮೈಂಡ್ ಅಲ್ಲಿ ಇಟ್ಕೊಳ್ಳಿ ಇನ್ನ ಈ ದಿನಾಂಕಗಳನ್ನ ನಿಮ್ಮ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿ ಇಟ್ಟುಕೊಳ್ಳಿ ಬಿಕಾಸ್ ಯಾವತ್ತಿಂದ ಶುರುವಾಗುತ್ತೆ ಅನ್ನೋದಕ್ಕೆ ಎಷ್ಟೋ ಜನಕ್ಕೆ ಗೊತ್ತಿಲ್ಲ ಅರ್ಜಿ ಸಲ್ಲಿಕೆ ಆರಂಭ ಆಲ್ರೆಡಿ ಜನವರಿ 9ನೇ ತಾರೀಕು 2026 ರಿಂದ ಶುರುವಾಗಿದೆ.
ಅರ್ಜಿ ಸಲ್ಲಿಸಲು ಮತ್ತು ಶೂಲ್ಕ ಕಟ್ಟಲು ಕೊನೆಯ ದಿನಾಂಕ ಫೆಬ್ರವರಿ 7, 2026 ಒಂದು ವೇಳೆ ಅರ್ಜಿ ಸಲ್ಲಿಸುವಾಗ ಏನಾದರೂ ತಾಂತ್ರಿಕ ತೊಂದರೆ ಬಂದ್ರೆ ನೀವು ಅಪ್ಲೋಡ್ ಮಾಡಬಹುದು ನಿಮ್ಮ ಹೆಸರು ತಂದೆ ತಾಯಿ ಹೆಸರು ನೀವು ವಿಳಾಸ ಪರ್ಮನೆಂಟ್ ಅಡ್ರೆಸ್ ಎಲ್ಲವನ್ನು ಕೂಡ ನೀವಇಲ್ಲಿ ಡಾಕ್ಯುಮೆಂಟೇಶನ್ ಕೊಡಬೇಕಾಗುತ್ತೆ ಅದನ್ನ ಇಟ್ಕೊಂಡು ಮಾಡಿ ಸ್ನೇಹಿತರೆ ಇದೊಂದು ಅದ್ಭುತ ಅವಕಾಶ ಅರ್ಹತೆ ಇರೋರು ತಡ ಮಾಡೋದೆ ಅಪ್ಲೈ ಮಾಡಿ ತುಂಬಾ ಯಾರಾದರೂ ಇಂಪಾರ್ಟೆನ್ಸ್ ಇರುತ್ತೆ ಕೆಲಸದ ಒತ್ತಡಗಳು ಇರುತ್ತವೆ ಈ ಕೆಲಸ ಮಾಡ ಚೇಂಜ್ ಮಾಡಬೇಕು.


