ಡಸ್ಟರ್ ಹೊಸ ಲುಕ್ನಲ್ಲಿ ಗ್ರಾಂಡ್ ಎಂಟ್ರಿ ಎಸ್ಯುವಿ ಸೆಗ್ಮೆಂಟ್ನಲ್ಲಿ ಬಿರುಗಾಳಿ ಆ ಕಾರ್ನ ಹೆಸರಲ್ಲಿ ಮಾತ್ರ ದೂಳಿಲ್ಲ ಡಸ್ಟ್ ಡಸ್ಟರ್ ಅಂತ ಅದು ಹೋಗೋ ದಾರಿಲೆಲ್ಲ ಇವತ್ತಿಗೂ ದೂಳೆನ್ಸುತ್ತೆ ಜನ ಬ್ರಾಂಡ್ ನೋಡಿ ಕಾರ್ ತಗೋತಾರೆ ಆದರೆ ಒಂದು ಕಾರ್ನ ನಿಂದ ಒಂದು ಬ್ರಾಂಡ ಇಡೀ ದೇಶಕ್ಕೆ ಪರಿಚಯ ಆಗಿದ್ದು ರೆನೋ ಡಸ್ಟರ್ ನಿಂದ ಕೆಲವರು ಇದನ್ನ ಮೆನಿಫಾರ್ಚುನರ್ ಅಂತಾರೆ ಗ್ಯಾಂಗ್ಸ್ ಆಫ್ ಡಸ್ಟರ್ ಅಂತ ಗುಂಪು ಕಡ್ಕೊಂಡು ಆಲ್ ಇಂಡಿಯಾ ರೋಡ್ ಟ್ರಿಪ್ ಮಾಡ್ತಾರೆ ಇದು ಓಡಾಡದೆ ಇರೋ ರೋಡೇ ಇಲ್ಲ ಇದನ್ನ ಲೈಕ್ ಮಾಡದ ಕಾರ್ ಪ್ರಿಯರ್ ಇಲ್ಲ ಕಾಂಪ್ಯಾಕ್ಟ್ ಎಸ್ಯುವಿ ಅನ್ನೋ ಸೆಗ್ಮೆಂಟ್ ಸೃಷ್ಟಿ ಮಾಡಿದ್ದೆ.
ಈ ಕಾರ್ ಡಸ್ಟರ್ ಈಗ ಮತ್ತೆ ಭಾರತಕ್ಕೆ ಬರ್ತಾ ಇದೆ ಬೆಲೆ ಏನು ರಿವೀಲ್ ಆಗಿಲ್ಲ ಆದರೆ ಜಸ್ಟ್ ಲುಕ್ ರಿವೀಲ್ ಆಗಿನೆ ಇಡೀ ದೇಶ ತಿರುಗಿ ನೋಡೋ ರೀತಿಯಾಗಿದೆ ಅಷ್ಟಕ್ಕೂರನೋ ಡಸ್ಟರ್ ಯಾಕಿಷ್ಟು ಫೇಮಸ್ ಈ ಕಾರ್ ಕಂಡರೆ ಜನರಿಗೆ ಯಾಕಿಷ್ಟು ಕ್ರೇಸ್ ಹೇಗಿದೆ ಹೊಸ ಡಸ್ಟರ್ ದಾಖಲೆ ಮೇಲೆ ದಾಖಲೆ ಮಾಡಿರೋ ಮಾಡಿರೋ ಕಾರ್ ಮತ್ತೆ ಸುವರ್ಣ ಯೋಗ ವನ್ನ ನೋಡುತ್ತಾ ಯಾವಾಗ ರಸ್ತೆಗೆ ಇಳಿಯುತ್ತೆ ಎಲ್ಲವನ್ನು ನೋಡ್ತಾ ಹೋಗೋಣ ಕಳೆತನಕ ಮಿಸ್ ಮಾಡದೆ ನೋಡಿ ಮಸ್ಮಗ ಚಾನೆಲ್ ಗೆ ಸ್ವಾಗತ ನಾನು ಅಮರ್ ಪ್ರಸಾದ್ ಮತ್ತೆ ಬಂತುರನೋ ಡಸ್ಟರ್ ಸ್ನೇಹಿತರೆ ಫ್ರಾನ್ಸ್ ನರನೋ ಕಂಪನಿಯ ಥರ್ಡ್ ಜನರೇಷನ್ ಡಸ್ಟರ್ ಭಾರತದಲ್ಲಿ ಲಾಂಚ್ ಆಗಿದೆ ಜನವರಿ 26ನೇ ತಾರೀಕು ರಿಪಬ್ಲಿಕ್ ಡೇ ದಿನ ಡಸ್ಟರ್ ರಿವೀಲ್ ಆಗಿದೆ ಜಸ್ಟ್ ಒಂದು ಕಾರ್ ಲಾಂಚ್ ಗೆ ದಿಲ್ಲಿಯ ಸ್ಟೇಡಿಯಂ ಪೂರ್ತಿ ಜನ ಜಮಾಯಿಸಿದ್ರು ಅಂದ್ರೆ ಈ ಕಾರ್ ಯಾವ ಮಟ್ಟಕ್ಕೆ ಕ್ರೇಸ್ ಹೊಂದಿದೆ ಯೋಚನೆ ಮಾಡಿ ಇದೊಂದು ಲಾಂಚ್ ನಿಂದ ಮಿಡ್ ಸೈಜ್ ಎಸ್ಯುವಿ ಸೆಗ್ಮೆಂಟ್ ನಲ್ಲಿ ಬಿರುಗಾಳಿ ಎದ್ದಿದೆ.
ಇತ್ತೀಚಿಗೆ ಲಾಂಚ್ ಆದ ವಿಕ್ಟೋರಿಸ್ ಕಿಯಸಲ್ಟೋಸ್ ಪ್ರತಿಯೊಂದು ಕಾರ್ಗೂ ಟಕ್ಕರು ಕೊಡುತ್ತೆ ಇದು. ಸ್ನೇಹಿತರೆ ಆ ಕಾಲದಲ್ಲಿ ಜನರನೋ ಲೋಗೋವನ್ನ ಗುರುತಿಸ್ತಾನು ಇರಲಿಲ್ಲ ಕರೆಕ್ಟಾಗಿ ಆದರೆ ಡಸ್ಟರ್ ಬಂದುರನೋ ವನ್ನ ಭಾರತದಲ್ಲಿ ಹಳ್ಳಿ ಹಳ್ಳಿಗೂ ತಲುಪಿಸ್ತು ಮೂಲೆ ಮೂಲೆಗೂ ತಲುಪಿಸ್ತು. ಉದಾಹರಣೆಗೆ ಈಗ ಅಂಬಾಸಿಡರ್ ಅಂತ ಹೇಳಿದ್ರೆ ಎಷ್ಟೋ ಜನಕ್ಕೆ ಅದು ಹಿಂದುಸ್ತಾನ್ ಓಟೋನ ಕಂಪನಿ ಮಾಡಿದ್ದು ಅಂತ ಗೊತ್ತೇ ಇರೋದಿಲ್ಲ. ಅಂಬಾಸಡರ್ ಕಾರ್ ಗೊತ್ತು ಅದರ ಕಂಪನಿಯ ಓನರ್ ಗೊತ್ತಿರೋದಿಲ್ಲ ಮ್ಯಾನುಫ್ಯಾಕ್ಚರರ್ ಅದೇ ರೀತಿ ಡಸ್ಟರ್ ಕೂಡ ಅದಕ್ಕೆ ರೆನೋದ ಅವರು ತಮ್ಮ ಲೋಗೋನೇ ಕಾರ್ನ ಮುಂದಕ್ಕೆ ಹಾಕೊಂಡಿಲ್ಲ ಡಸ್ಟರ್ ಅನ್ನೋ ಬ್ಯಾಡ್ಜಿಂಗ್ ನ ಮಾತ್ರ ದೊಡ್ಡದಾಗಿ ಹಾಕೊಂಡಿದ್ದಾರೆ ಮಿಡ್ ಸೈಜ್ ಎಸ್ಯುವಿ ಗಳ ಕಿಂಗ್ ಸ್ನೇಹಿತರೆ ಮೊದಲ ಡಸ್ಟರ್ ಬಂದಿದ್ದು 2012 ರಲ್ಲಿ ಆಗಿನು ಮಿಡ್ ಸೈಜ್ ಎಸ್ಯುವಿ ಅಥವಾ ಕಾಂಪ್ಯಾಕ್ಟ್ ಎಸ್ಯುವಿ ಅನ್ನೋ ಸೆಗ್ಮೆಂಟ್ಗಳೇ ಹುಟ್ಟಿರಲಿಲ್ಲ ಆದರೆ ಸೆಡನ್ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ಗಳಲ್ಲಿರೋ ಕಂಪನಿ ಫ್ಲಾಪ್ ಆಗಿತ್ತು ನೀವು ಲೋಗಾನ್ ಕಾರ್ ನೋಡಿರಬಹುದು
ರೆನೋದವರು ಭಾರತದಲ್ಲಿ ಮೊದಲು ತಂದಿದ್ದೆ ಇದೇ ಕಾರ್ mind ಜೊತೆ ಕೊಲ್ಾಬರೇಷನ್ ಮಾಡಿ ಈ ಕಾರ್ ತಂದಿದ್ರು ಆದರೆ ಫ್ಲಾಪ್ ಆಯ್ತುಮ್ರenನೋ ಜಾಯಿಂಟ್ ವೆಂಚರ್ ಬಿದ್ದೆ ಹೋಯ್ತು ಅದಾದಮೇಲೆರನೋ ಇಂಡಿಪೆಂಡೆಂಟ್ ಆಗಿ ತದನ ಫ್ಲುಯೆನ್ಸ್ ಕೋಲಿಯೋಸ್ ಮತ್ತು ಪಲ್ಸ್ ಅನ್ನೋ ಕಾರುಗಳಲ್ಲಿ ಅದೃಷ್ಟ ಪರೀಕ್ಷೆ ಮಾಡ್ತು ಆದರೆ ಎಲ್ಲ ಫೇಲ್ ಯುರೋಪ್ನಲ್ಲಿ ವರ್ಕ್ ಆದ ಫಾರ್ಮುಲಾ ಭಾರತದಲ್ಲಿ ವರ್ಕ್ ಆಗಲಿಲ್ಲ ಆಗರೆನೋ ಇಂಜಿನಿಯರ್ಗಳು ಪ್ಯಾರಿಸ್ನಲ್ಲಿ ಕೂತು ಯೋಚನೆ ಮಾಡಿದ್ರು ಹೇಗಾದರೂ ಮಾಡಿ ಭಾರತದ ಮಾರ್ಕೆಟ್ನಲ್ಲಿ ಏನಾದ್ರೂ ಇಂಪ್ಯಾಕ್ಟ್ ಮಾಡಬೇಕು ಒಂದಷ್ಟು ಮಾರ್ಕೆಟ್ ಶೇರ್ ಗಳಿಸಬೇಕು ಅಂತ ಒಂದು ಇಂಪಾರ್ಟೆಂಟ್ ಕಾರನ್ನ ಕೊಟ್ಟು ಗ್ರಾಹಕರನ್ನ ಸೆಳಕೊಳ್ಳಬೇಕು ಅನ್ನೋ ಪಣ ತೊಟ್ಟರು ಆಗ ಹುಟ್ಟಿದ್ದೆ ಡಸ್ಟರ್ ಭಾರತದ ಗ್ರಾಹಕರಿಗೆ ಸಣ್ಣ ಕಾರ್ ಕೊಡೋದು ಬೇಡ ದೊಡ್ಡ ಕಾರ್ ಕೊಡೋದು ಬೇಡ ಎರಡನ್ನು ಬ್ಲೆಂಡ್ ಮಾಡೋಣ ಅದರಲ್ಲಿ ಲಕ್ಸರಿ ರೈಡ್ ಕ್ವಾಲಿಟಿ ರೋಡ್ ಪ್ರೆಸೆನ್ಸ್ ಪಳ ಪಳ ಅಂತ ಹೊಳಿಯೋ ಕ್ರೋಮ್ ಎಲ್ಲವೂ ಇರಬೇಕು ಮಸ್ಕ್ುಲರ್ ಡಿಸೈನ್ ಕೊಡಬೇಕು ಕಾರ್ ಹೇಗಿರಬೇಕು ಅಂದ್ರೆ ಜನ ಲೋಗಾನ್ ಫೇಲ್ಯೂರ್ ನ ಮರೆತುಬಿಡಬೇಕುರೆನೋಗೆ ಹೊಸ ಬರ್ತ್ ಸಿಗಬೇಕು.
ಇಂಡಿಯಾದಲ್ಲಿ ದಲ್ಲಿ ಅಂತ ಟಾರ್ಗೆಟ್ ಹಾಕೊಂಡ್ರು ಆದರೆ ಫೇಲ್ ಆಗಿದ ಲೋಗಾನ್ ಹಾಗೂ ಡೇಸಿಯೋ ಸ್ಾಂಡರೋ ಕಾರ್ನಲ್ಲೇ ಇದ್ದಂತಹ ಬಿವೋ ಪ್ಲಾಟ್ಫಾರ್ಮ್ ಅನ್ನೇ ಇಟ್ಕೊಂಡು ಆ ಪ್ಲಾಟ್ಫಾರ್ಮ್ ಮೇಲೆ ಈ ಡಸ್ಟರ್ ಮಿಡ್ ಸೈಜ್ ಎಸ್ಯುವಿ ಯನ್ನ ಹುಟ್ಟಿಸಿದ್ರು ಭಾರತೀಯ ಗ್ರಾಹಕರಿಗೆ ಸೂಟ್ ಆಗೋತರ 40ಕ್ಕೂ ಅಧಿಕ ಬದಲಾವಣೆಗಳನ್ನ ಮಾಡ್ಕೊಂಡ್ರು ಕಳಗೆ 2012 ರಲ್ಲಿ ಲಾಂಚ್ ಮಾಡಿದ್ರು ಸ್ಟಾರ್ಟಿಂಗ್ ಪ್ರೈಸ್ 7.2 ಲಕ್ಷ ರೂಪಾಯಿ ಇತ್ತು ಆಗಿನ ಕಾಲದಲ್ಲೇ ಆದರೆ ರಿಸೆಪ್ಷನ್ ಎಷ್ಟು ಅದೂರಿ ಆಗಿತ್ತು ಜನ ಹೆಂಗೆ ಇದನ್ನ ಅಕ್ಸೆಪ್ಟ್ ಮಾಡಿದ್ರು ಅಂದ್ರೆ ಲಾಂಚ್ ಆದ ಮೊದಲ ತಿಂಗಳಲ್ಲೇ ತಯಾರಿಕೆಯನ್ನ ಮೂರು ಪಟ್ಟು ಮಾಡಬೇಕಾಯಿತು ತಿಂಗಳಿಗೆ ಸುಮಾರು 40ಸ000 ಯೂನಿಟ್ಸ್ ಲಾಂಚ್ ಆದ ಕೆಲವೇ ತಿಂಗಳಲ್ಲಿ ಎಸ್ಯುವಿ ಸೆಗ್ಮೆಂಟ್ನಲ್ಲಿ 23% ಅಂದ್ರೆ ಆಲ್ಮೋಸ್ಟ್ ಕಾಲು ಭಾಗ ಆಕ್ರಮಿಸಿಕೊಳ್ತು ನಾವು ಮಿಡ್ ಸೈಜ್ ಎಸ್ಯುವಿ ಸೆಗ್ಮೆಂಟ್ ಬಗ್ಗೆ ಮಾತಾಡ್ತಾ ಇಲ್ಲ ಟಿಪಿಕಲ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಕಾಲು ಭಾಗ ಡಸ್ಟರ್ ಕ್ಯಾಪ್ಚರ್ ಮಾಡಿಕೊಳ್ತು ಎರಡೇ ವರ್ಷಕ್ಕೆಒಂದು ಲಕ್ಷ ಯೂನಿಟ್ ಸೇಲ್ ಆಗೋ ಲೆವೆಲ್ ಗೆ ಡಸ್ಟರ್ ಆರ್ಬಿಟಿಸ್ತು ಹಾಗಾಗಿ ಭಾರತದ ಕಾರ್ ಮಾರ್ಕೆಟ್ನ ಲುಕ್ ಚೇಂಜ್ ಮಾಡಿದ ಕ್ರೆಡಿಟ್ ರನೋ ಡಸ್ಟರ್ ಗೆ ಸೇರುತ್ತೆ.
ಕ್ರೇಟ ಬರೋಕ್ಕಿಂತ ಮುಂಚೆ ಇದೇ ಕಿಂಗ್ ಆಗಿತ್ತು ಆ ಸೆಗ್ಮೆಂಟ್ ನಲ್ಲಿ ಯಾಕಂದ್ರೆ ಸ್ನೇಹಿತರೆ ಕಾರ್ ಹೇಗಿತ್ತು ಅಂದ್ರೆ ಒಂದು ಸೆಡಾನ್ ಕಾರ್ನಲ್ಲಿ ಸಿಗೋ ಕಂಫರ್ಟ್ ಎಸ್ಯುವಿ ರೀತಿಯ ರೋಡ್ ಪ್ರೆಸೆನ್ಸ್ ಮಸ್ಕ್ಯುಲರ್ ಲುಕ್ಸ್ ಹಾಗೆ ಭಾರತದ ರಸ್ತೆಗಳಲ್ಲಿ ಸ್ಮೂತ್ಆಗಿ ಅದ್ಭುತವಾಗಿ ಓಡಾಡು ಸಾಮರ್ಥ್ಯ ಮೈಲೇಜ್ ಇದೆಲ್ಲದರ ಪರ್ಫೆಕ್ಟ್ ಕಾಂಬಿನೇಷನ್ ಆಗಿತ್ತು ಇದು ಭಾರತದ ಗ್ರಾಹಕರಿಗೆ ಅದೇ ಬೇಕಿತ್ತು ಕಾರ್ನ ಲುಕ್ಸ್ ಮಾತ್ರ ಎಸ್ಯುವಿ ತರ ಇರಬೇಕು ಆದರೆ ಮೈಲೇಜ್ ಹ್ಯಾಚ್ ಬ್ಯಾಕ್ ತರ ಇರಬೇಕು ಕಂಫರ್ಟ್ ಸೆಡಾನ್ ತರ ಇರಬೇಕು ರಿಲಯಬಿಲಿಟಿ ಎತ್ತಿನ ಗಾಡಿ ತರ ಇರಬೇಕು ಅನ್ನೋ ಸೈಕಾಲಜಿಯನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿತ್ತು ರನೋ ಅವತ್ತು. ಸ್ನೇಹಿತರೆ ಒರಿಜಿನಲ್ ಡಸ್ಟರ್ ನಲ್ಲಿ 1.6 L ನ ಪೆಟ್ರೋಲ್ ಇಂಜಿನ್ 1.5 L ನ ಡೀಸಲ್ ಇಂಜಿನ್ ಇತ್ತು. ಜಾಸ್ತಿ ಪವರ್ ಏನ ಇರಲಿಲ್ಲ. ಆದರೆ ನೆಕ್ಸ್ಟ್ ಹಂಡೆ ಕ್ರಟಫೋರ್ಡ್ ಎecೋಪೋರ್ಟ್ ಆಮೇಲೆ Suzuki Vitara Brzza ಇವರೆಲ್ಲ ಬಂದ್ರಲ್ಲ ಅವರಿಗೆ ಕಾಂಪೀಟ್ ಮಾಡೋಕೆ ರೇನೋ ಆಲ್ ವೀಲ್ ಡ್ರೈವ್ ಡಸ್ಟರ್ ನ ಕೂಡ ಲಾಂಚ್ ಮಾಡ್ತು ಎಡಬ್ಲ್ಡಿ ಆಗ ಈ ಸೆಗ್ಮೆಂಟ್ ನಲ್ಲಿದ್ದ ಏಕೈಕ ಆಲ್ ವೀಲ್ ಡ್ರೈವ್ ಕಾರ್ ಅಂದ್ರೆ ಡಸ್ಟರ್ ಅದಾದಮೇಲೆ 2017 ರಲ್ಲಿ ಡಸ್ಟರ್ ಗೊಂದು ಫೇಸ್ ಲಿಫ್ಟ್ ಬಂತು ಆದರೆ ಜಾಸ್ತಿ ಏನು ಚೇಂಜಸ್ ಇರಲಿಲ್ಲ ಆದರೆ 2020 ರಲ್ಲಿ ಬಿಎಸ್6 ರೂಲ್ಸ್ ಜಾರಿಯಾದಾಗ ಡೀಸೆಲ್ ಇಂಜಿನ್ ಡಿಸ್ಕಂಟಿನ್ಯೂ ಮಾಡಬೇಕಾಗಿ.
ಡೀಸೆಲ್ ಇಂಜಿನ್ ಗೋಸ್ಕರ ಹಾಗಾಗಿ ಇದನ್ನ ರಿಪ್ಲೇಸ್ ಮಾಡೋಕೆ 2020 ರಲ್ಲಿರenನೋ ಟರ್ಬೋ ಪೆಟ್ರೋಲ್ ಇಂಜಿನ್ ಕೂಡ ತಗೊಂಡು ಬಂತು. ಆದರೆ ಮಾಡಿದ ದೊಡ್ಡ ಮಿಸ್ಟೇಕ್ ಏನು ಗೊತ್ತಾ 10 ವರ್ಷಗಳಿಂದ ಡಸ್ಟರ್ ಡಿಸೈನ್ನ ಚೇಂಜ್ ಮಾಡಲಿಲ್ಲ ಹೊಸ ಹೊಸ ಅಪ್ಡೇಟ್ ತರಲಿಲ್ಲ Hundai creಟ ki ಸೆಲ್ಟೋಸ್ ಗ್ರಾಂಡ್ ವಿಟರ ಬ್ರೀಜ ಹಯಾರಿಯರ್ ಗಳ ಮುಂದೆ ಬಹಳ ಔಟ್ಡೇಟೆಡ್ ಆಗಿ ಕಾಣಿಸೋಕೆ ಶುರುವಾಯಿತು ಹಾಗಾಗಿ ಸೇಲ್ಸ್ ಕೂಡ ಕುಸಿದು 2022 ರಲ್ಲಿ ಕಾರ್ನ ಡಿಸ್ಕಂಟಿನ್ಯೂ ಮಾಡಬೇಕಾಗಿ ಬಂತು ಬಂತು ಹೊಸ ಡಿಸೈನ್ ಹೊಸ ಟೆಕ್ನಾಲಜಿ ಎಸ್ ಹಳೆದು ಬಿಡಿ ಈಗ ಹೊಸದು ನೋಡಿ ಈಗ ನೀವು ನೋಡ್ತಿರೋದು ಹೊಸ ಡಸ್ಟರ್ ಹಳೆ ಡಸ್ಟರ್ಗೂ ಇದಕ್ಕೂ ಕಂಪ್ಯಾರಿಸನ್ ಇಲ್ಲ ಪಕ್ಕ ಮಾಡರ್ನ್ ಲುಕ್ ಮಾಡರ್ನ್ ಡಿಸೈನ್ ಈಗಿನ ಟ್ರೆಂಡ್ಗೆ ತಕ್ಕ ಹಾಗೆ ಕನೆಕ್ಟೆಡ್ ಟೇಲ್ ಲ್ಯಾಂಪ್ ಮಸಲ್ಸ್ ಇದೆ ಬಾನೆಟ್ ಅಂತೂನು ಭರ್ಜರಿಯಾಗಿ ಸ್ಕೂಪ್ ಮಾಡಿ ರಕಡ್ ಬಂಪರ್ ಗಳನ್ನ ಕೊಟ್ಟು ಅಡ್ವೆಂಚರ್ ಗೆ ರೆಡಿ ಅನ್ನೋ ಲುಕ್ ಕೊಟ್ಟಿದ್ದಾರೆ.
ಜೊತೆಗೆ ಟೆಕ್ನಿಕಲ್ ಫೀಚರ್ ಗಳು ಅಂತ ಬಂದಾಗ ಹಳೆ ಡಸ್ಟರ್ ನಲ್ಲಿ ಇಂಟೀರಿಯರ್ಸ್ ಅಷ್ಟು ಚೆನ್ನಾಗಿಲ್ಲ ಅನ್ನೋ ಕಂಪ್ಲೇಂಟ್ಸ್ ಇದ್ವು ಆದರೆ ಹೊಸ ಡಸ್ಟರ್ ನಲ್ಲಿ ಪ್ರೀಮಿಯಂ ಡ್ಯಾಶ್ ಬೋರ್ಡ್ ಎರಡು ಭರ್ಜರಿ ಡಿಸ್ಪ್ಲೇಗಳು ಲೆವೆಲ್ ಟು ಎ ಡ್ಯಾಶ್ ವೆಂಟಿಲೇಟೆಡ್ ಸೀಟ್ಸ್ ಹಾಗೆ ಭಾರತೀಯ ಕಸ್ಟಮರ್ಗಳ ಫೇವರೆಟ್ ಆಗಿರೋ ಪ್ಯಾನರಾಮಿಕ್ ಸನ್ರೂಫ್ ಎಲ್ಲಾ ಇದೆ. ಹಾಗೆ ಇಂಜಿನ್ ಆಪ್ಷನ್ಸ್ ನೋಡಿ ಎರಡು ಟರ್ಬೋ ಚಾರ್ಜ್ಡ್ ಇಂಜಿನ್ ಆಪ್ಷನ್ ಇದೆ. ಒಂದು 1.3 ಟರ್ಬೋ ಪೆಟ್ರೋಲ್ ಮತ್ತೊಂದು 1ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಇವುಗಳಲ್ಲಿ ಕ್ರಮವಾಗಿ 163 ಹಾಗೂ 100ಪಿಎಸ್ ಪವರ್ ಇದೆ. ಬಜೆಟ್ ಫ್ರೆಂಡ್ಲಿ ಗ್ರಾಹಕರು 1ಲೀಟರ್ ಇಂಜಿನ್ಗೆ ಹೋಗಬಹುದು. ಚೂರು ಪವರ್ ಬೇಕು ಅಂದ್ರೆ 1.3ಲ ಟರ್ಬೋ ಪೆಟ್ರೋಲ್ ಇಂಜಿನ್ಗೆ ಹೋಗಬಹುದು. ಇದಗೆ ಸ್ಟ್ರಾಂಗ್ ಹೈಬ್ರಿಡ್ ವರ್ಷನ್ ಕೂಡ ಬರ್ತಾ ಇದೆ. ಸ್ಟ್ರಾಂಗ್ ಹೈಬ್ರಿಡ್ ಅಂದ್ರೆ ಚಾರ್ಜ್ ಮಾಡಂಗಿಲ್ಲ. ಬ್ಯಾಟರಿ ರನ್ನಿಂಗ್ ನಲ್ಲೇ ಚಾರ್ಜ್ ಆಗ್ತಾ ಇರುತ್ತೆ.
ಈ ಹೈಬ್ರಿಡ್ ನಲ್ಲಿ 1.8 L ಪೆಟ್ರೋಲ್ ಇಂಜಿನ್ ಹಾಗೂ 1.4 koವಟ್ ಆರ್ ಬ್ಯಾಟರಿ ಬ್ಯಾಕ್ ಸಾಮಾನ್ಯವಾಗಿ ಈ ರೀತಿಯ ಸ್ಟ್ರಾಂಗ್ ಹೈಬ್ರಿಡ್ ಕಾರ್ಗಳ ಮೈಲೇಜ್ ಹತ್ತತ್ರ 30 km ವರೆಗೂ ಹೋಗುತ್ತೆ. ಹೀಗಾಗಿ ಈ ಹೈಬ್ರಿಡ್ ಇಂಜಿನ್ ಗೆ ಭಾರತದಲ್ಲಿ ಗೇಮ್ ಚೇಂಜರ್ ಆಗಬಹುದು. ಯಾಕಂದ್ರೆ ರೆನೋ ದವರು ಇದರ ಇಂಜಿನ್ ಮಾಡಕ್ಕೆ ಭಾರತದಿಂದ ಪೆಟ್ರೋಲ್ನ ಸ್ಯಾಂಪಲ್ ತಗೊಂಡು ಹೋಗಿ ಸ್ಟಡಿ ಮಾಡಿ ಇಲ್ಲಿ ಸಿಗೋ ಪೆಟ್ರೋಲ್ ಗೆ ಸೂಟ್ ಆಗೋತರ ಇಂಜಿನ್ಗಳನ್ನ ಟ್ಯೂನ್ ಮಾಡಿದ್ದಾರೆ ಜೊತೆಗೆ ಈ ಹೊಸ ಡಸ್ಟರ್ ಅನ್ನ ಬೇರೆ ಬೇರೆ ರಾಷ್ಟ್ರಗಳಲ್ಲಿ 10 ಲಕ್ಷ ಕಿಲೋಮೀಟರ್ ಓಡಿಸಿ ಟೆಸ್ಟ್ ಮಾಡಲಾಗಿದೆ ಎಲ್ಲಾ ರೀತಿಯ ಕ್ಲೈಮೇಟ್ ಇರೋ ಜಾಗಗಳಲ್ಲಿ ಓಡಿಸಿ ಟೆಸ್ಟ್ ಮಾಡಿದ್ದಾರೆ ಸದ್ಯಕ್ಕೆ ಡಸ್ಟರ್ ನಲ್ಲಿ ಆಲ್ ವೀಲ್ ಡ್ರೈವ್ ಅಂತೂ ಬರ್ತಾ ಇಲ್ಲ ಮುಂದೆ ಬರೋ ಚಾನ್ಸಸ್ ಇದೆ ಅದು ಕೂಡ ಇನ್ನು ಹೊಸ ಡಸ್ಟರ್ ನ ಅಧಿಕೃತ ಪ್ರೈಸ್ ಇನ್ನು ಕೂಡ ರಿವೀಲ್ ಆಗಿಲ್ಲ ಒಂದು ಅಂದಾಜಿನ ಪ್ರಕಾರ 10ರಿಂದ 20 ಲಕ್ಷ ರೂಪಾಯಿಗಳ ರೇಂಜ್ನಲ್ಲಿ ಇರಬಹುದು. ಅಂದ್ರೆ Tata Swiera, Hundai Creta, Suzuki Victorius, Kia, Seltos ಗೆ ಡೈರೆಕ್ಟ್ ಕಾಂಪಿಟೇಷನ್. ಆದರೆ ಆ ಕಾಂಪಿಟೇಷನ್ ಯಾವ ರೇಂಜ್ಗೆ ಇರುತ್ತೆ.
ಹಳೆ ಡಸ್ಟರ್ ಮಾಡಿದ ಮ್ಯಾಜಿಕ್ ಮತ್ತೆ ರಿಪೀಟ್ ಆಗುತ್ತಾ ಇಲ್ವಾ ಅನ್ನೋದು ಗಾಡಿ ಶೋರೂಮ್ ಗೆ ಬಂದು ಟೆಸ್ಟ್ ಡ್ರೈವ್ ಶುರುವಾದ ಮೇಲೆ ನಾವು ನೀವೆಲ್ಲ ಓಡಿಸೋಕೆ ಶುರು ಮಾಡಿದ್ಮೇಲೆ ಅಲ್ಲಿ ಬರೋ ಫೀಡ್ಬ್ಯಾಕ್ ಇದೆಯಲ್ಲ ಅದರಿಂದ ಗೊತ್ತಾಗುತ್ತೆ. ಸದ್ಯ ಪ್ರೀ ಬುಕ್ಕಿಂಗ್ಸ್ ಓಪನ್ ಆಗಿದ್ದಾವೆ. ಏಪ್ರಿಲ್ ನಲ್ಲಿ ಡೆಲಿವರಿ ಸಿಗೋ ಸಾಧ್ಯತೆ ಇದೆ. ಈಗ ಸದ್ಯಕ್ಕೆ ಇದರ ಲುಕ್ಸ್ ಬಗ್ಗೆ ನಿಮಗೆ ಏನ ಅನ್ಸುತ್ತೆ, ಫೀಚರ್ಸ್ ಬಗ್ಗೆ ನಿಮಗೆ ಏನ ಅನ್ಸುತ್ತೆ. ಹಳೆ ಲೆಜೆಂಡರಿ ಡಸ್ಟರ್ನದು ನೆನಪು ಮಾಡುತ್ತಾ ಈಗಿರೋ ಕಾಂಪಿಟೇಷನ್ ಅನ್ನ ಮ್ಯಾಚ್ ಮಾಡುತ್ತಾ ಜನ ಸಿಯರ ಕ್ರೇಟ ವಿಕ್ಟೋರಿ ಸೆಲ್ಟೋಸ್ ಎಲ್ಲ ಬಿಟ್ಟು ಡಸ್ಟರ್ ಕಡೆಗೆ ಮತ್ತೆ ಮುಖ ಮಾಡ್ತಾರ ಹಾಗೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಾಲ್ಯೂಮ್ ನಲ್ಲಿರenನೋ ಕ್ವಿid ಸಣ್ಣ ಗಾಡಿ ಕ್ವಿಡ್ ಮಾರೋಕೆ ಸೀಮಿತವಾಗಿದ್ದ ರನೋ ಗೆ ಮತ್ತೆ ಪುನರ್ಜನ್ಮ ಸಿಗುತ್ತಾ.


