Sunday, February 8, 2026
HomeTech News₹2 ಲಕ್ಷ ಕೋಟಿ RBI ಪ್ಲಾನ್! ಆರ್ಥಿಕತೆಗೆ ಬಿಗ್ ಬೂಸ್ಟ್ ಬರ್ತಾ?

₹2 ಲಕ್ಷ ಕೋಟಿ RBI ಪ್ಲಾನ್! ಆರ್ಥಿಕತೆಗೆ ಬಿಗ್ ಬೂಸ್ಟ್ ಬರ್ತಾ?

ಬರೊಬ್ಬರಿ 23 ಬಿಲಿಯನ್ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ ಸುಮಾರು ಎು ಲಕ್ಷ ಕೋಟಿ ರೂಪಾಯಿಎ ಲಕ್ಷ ಕೋಟಿ ರೂಪಾಯಿ ಹಣವನ್ನ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ಬಿಐ ಮಾರುಕಟ್ಟೆಗೆ ಹರಿಬಿಡುತ್ತಿದೆ ರಾತ್ರೋರಾತ್ರಿ ಆರ್ಬಿಐ ಇಂತದ್ದೊಂದು ನಿರ್ಧಾರ ತೆಗೆದುಕೊಂಡಿದೆ ದಿಡೀರಂತ ಇಷ್ಟೊಂದು ಬಾರಿ ಪ್ರಮಾಣದ ಹಣವನ್ನ ಮಾರ್ಕೆಟ್ ಗೆ ಹರಿಬಿಡ್ತಿದೆ. ಒಮ್ಮೆ ಯೋಚನೆ ಮಾಡಿ ಇದ್ದಕ್ಕಿದ್ದಂತೆ ಮಾರ್ಕೆಟ್ಗೆ ಇಷ್ಟೊಂದು ದುಡ್ಡು ಬಂದರೆ ಏನಾಗುತ್ತೆ ಹಣದ ಸಪ್ಲೈ ಜಾಸ್ತಿ ಆದರೆ ಏನಾಗುತ್ತೆ ಇದರಿಂದ ನಾಳೆ ಬೆಳಗ್ಗೆ ಎದ್ದೇಳುವಷ್ಟರಲ್ಲಿ ತರಕಾರಿ ಹಾಲು ದಿನಸಿ ಬೆಲೆ ಬದಲಾಗಬಹುದಾ ಅಥವಾ ನಮ್ಮ ದೇಶದ ಬ್ಯಾಂಕುಗಳಲ್ಲಿ ದುಡ್ಡೇ ಇಲ್ವಾ ಖಜಾನೆ ಖಾಲಿ ಅನ್ನುವ ಕಾರಣಕ್ಕೆ ಆರ್ಬಿಐ ಹಣ ಬಿಡ್ತಿದೀಯಾ ಆರ್ಬಿಐನ ಈ ನಡೆ ನಮ್ಮ ನಿಮ್ಮ ಜೇಬಿನ ಮೇಲೆ ನಮ್ಮ ಲೋನ್ ಇಎಂಐ ಗಳ ಮೇಲೆ ಇದು ಯಾವ ರೀತಿ ಎಫೆಕ್ಟ್ ಮಾಡಬಹುದು ಗಾಬರಿ ಆಗಬೇಡಿ ಆದರೆ ವಿಷಯ ತುಂಬಾ ತುಂಬಾನೇ ಇಂಟರೆಸ್ಟಿಂಗ್ ಆಗಿದೆ.

ಯಾಕಂದ್ರೆ ಆರ್ಬಿಐ ಸುಖ ಸುಮ್ಮನೆ ಇಂತ ನಿರ್ಧಾರ ತೆಗೆದುಕೊಳ್ಳುದಿಲ್ಲ ಹಾಗಿದ್ರೆ ಏನಿದುಎು ಲಕ್ಷ ಕೋಟಿ ರೂಪಾಯಿಯ ಸೀಕ್ರೆಟ್ ಆರ್ಬಿಐ ಪ್ಲಾನ್ ಏನು ಯಾಕೆಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬರ್ತಿದೆ ಆರ್ಥಿಕತೆ ವಿಚಾರದಲ್ಲಿ ಈ ವರ್ಷದ ದೊಡ್ಡ ಮೊದಲ ಇವೆಂಟ್ ಅಂತ ಕರೆಸಿಕೊಳ್ಳುತ್ತಿರುವ ಆರ್ಬಿಐನ ಈ ನ ಒಂದು ವಿಷಯ ಕ್ಲಿಯರ್ ಮಾಡಿಕೊಳ್ಳಿ ಮೊನ್ನೆ ಅಂದ್ರೆ ಜನವರಿ 23 ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಬಿಐ ಬರೊಬ್ಬರಿಎ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಹರಿಬಿಡುವ ನಿರ್ಧಾರ ಅನೌನ್ಸ್ ಮಾಡಿದೆ ಹಣಕಾಸಿನ ಭಾಷೆಯಲ್ಲಿ ಇದನ್ನ ಲಿಕ್ವಿಡಿಟಿ ಇಂಜೆಕ್ಷನ್ ಅಥವಾ ದ್ರವ್ಯತೆಯ ಪೂರೈಕೆ ಅಂತ ಕರೀತಾರೆ ಅಂದ್ರೆ ಇದು ಹೊಸದಾಗಿ ನೋಟು ಪ್ರಿಂಟ್ ಮಾಡಿ ಬ್ಯಾಂಕುಗಳಿಗೆ ಸಪ್ಲೈ ಮಾಡುವ ಸ್ಕೀಮ್ ಅಲ್ಲ ಇದನ್ನ ಅರ್ಥ ಮಾಡಿಕೊಳ್ಳೋದಕ್ಕೆ ಒಂದು ಸಿಂಪಲ್ ಉದಾಹರಣೆ ಕೊಡ್ತೀವಿ ನೋಡಿ ನಮ್ಮ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನ ಒಂದು ದೊಡ್ಡ ನೀರಿನ ಟ್ಯಾಂಕ್ ಅಂತ ಅಂದುಕೊಳ್ಳಿ ಆ ಟ್ಯಾಂಕ್ ಒಳಗಡೆ ಇರುವ ನೀರೇ ಹಣ ಈ ಟ್ಯಾಂಕ್ಗೆ ನೀರು ಎಲ್ಲಿಂದ ಬರುತ್ತೆ.

ನಾವು ನೀವು ಮಾಡುವ ಡೆಪಾಸಿಟ್ ಅಥವಾ ಉಳಿತಾಯದ ಮೂಲಕ ನೀರು ಟ್ಯಾಂಕ್ಗೆ ಬೀಳುತ್ತೆ ಟ್ಯಾಂಕ್ಿಂದ ನೀರು ಹೊರಗೆ ಹೇಗೆ ಹೋಗುತ್ತೆ ಸಾಲದ ರೂಪದಲ್ಲಿ ಅಥವಾ ಲೋನ್ ಮೂಲಕ ಜನರಿಗೆ ಕಂಪನಿಗಳಿಗೆ ಹೋಗ ಹೋಗುತ್ತೆ ಆದರೆ ಈಗ ಏನಾಗಿದೆ ಗೊತ್ತಾ ಟ್ಯಾಂಕ್ ಿಂದ ಹೊರಗೆ ಹೋಗ್ತಿರುವ ನೀರು ಜಾಸ್ತಿಯಾಗಿದೆ ಅಂದರೆ ಜನ ಸಾಲ ಪಡಿತಿರೋದು ಸಿಕ್ಕಪಟ್ಟೆ ಹೆಚ್ಚಾಗಿದೆ ಅಂದ್ರೆ ಟ್ಯಾಂಕ್ ಒಳಗೆ ಬರ್ತಿರುವ ನೀರು ಅಂದ್ರೆ ಡೆಪಾಸಿಟ್ ಕಡಿಮೆಯಾಗಿದೆ ಪರಿಣಾಮ ಟ್ಯಾಂಕ್ನಲ್ಲಿ ನೀರಿನ ಮಟ್ಟ ಸ್ವಲ್ಪ ಇಳಿದಿದೆ ಬ್ಯಾಂಕುಗಳ ಕೈಯಲ್ಲಿ ರೊಟೇಶನ್ ಮಾಡೋದಕ್ಕೆ ಕ್ಯಾಶ್ ಸ್ವಲ್ಪ ಶಾರ್ಟೇಜ್ ಆಗಿದೆ ಇದೇ ಪರಿಸ್ಥಿತಿ ಹೀಗೆ ಮುಂದುವರೆದರೆ ಬ್ಯಾಂಕುಗಳು ಸಾಲ ಕೊಡುವುದನ್ನ ಕಡಿಮೆ ಮಾಡಬಹುದು ಅಥವಾ ಬಡ್ಡಿ ದರವನ್ನ ವಿಪರೀತ ಏರಿಸಬಹುದು ಇದೇ ಕಾರಣಕ್ಕೆ ಈಗ ಆರ್ಬಿಐ ವಾಟರ್ ಮ್ಯಾನ್ ತರ ಎಂಟ್ರಿ ಕೊಟ್ಟು ಹೆದುರುಕೊಳ್ಳಬೇಡಿ ನಾನು ಟ್ಯಾಂಕರ್ ಮೂಲಕ ನೀರು ತುಂಬಿಸ್ತೀನಿ ಅಂತ ಹೇಳಿದೆ.

ಆ ಟ್ಯಾಂಕರ್ ನೀರೇ ಈಎ ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಕ್ಯಾಶ್ ಹಾಗಿದ್ರೆ ಆರ್ಬಿಐ ಈಎು ಲಕ್ಷ ಕೋಟಿ ರೂಪಾಯಿಯನ್ನ ಬ್ಯಾಂಕಗಳಿಗೆ ಸುಮ್ಮನೆ ದಾನ ಮಾಡ್ತಿದ್ದೀಯಾ ಖಂಡಿತ ಇಲ್ಲಆರ್ಬಿಐ ಮೂರು ಸ್ಪೆಷಲ್ ದಾರಿಗಳ ಮೂಲಕ ಈ ಹಣವನ್ನ ಸಿಸ್ಟಮ್ಗೆ ಸೇರಿಸ್ತಿದೆ ಈ ಮೂರು ದಾರಿಗಳನ್ನ ನೀವು ತಿಳ್ಕೊಳ್ಳೇಬೇಕು ಯಾಕಂದ್ರೆ ಇದು ಎಕಾನಾಮಿಕ್ಸ್ ಪಾಠ ಅಲ್ಲಂ ಇದು ನಮ್ಮ ಎಕಾನಮಿಯ ಹೆಲ್ತ್ ರಿಪೋರ್ಟ್ ನಂಬರ್ ಒನ್ ಮೊದಲನೇ ದಾರಿ ವೇರಿಯೇಬಲ್ ರೇಟ್ ರೆಪೋ ಅಥವಾ ಬಿಆರ್ಆರ್ ಅಂತಾರೆ ಇದನ್ನ ಅರ್ಥ ಮಾಡಿಕೊಳ್ಳುವದಕ್ಕೆ ಗಿರವಿ ಅಂಗಡಿಯ ಉದಾಹರಣೆ ತೆಗೆದುಕೊಳ್ಳಿ ಬ್ಯಾಂಕುಗಳ ಹತ್ತಿರ ಸರ್ಕಾರಿ ಬಾಂಡ್ ಅಥವಾ ಸೆಕ್ಯೂರಿಟಿ ಪೇಪರ್ಸ್ ಇರುತ್ತೆ ಅದನ್ನ ಆರ್ಬಿಐ ಹತ್ತರ ಅಡ ಇಟ್ಟು ನಮಗೆ ಅರ್ಜೆಂಟ್ಆಗಿ ದೊಡ್ಡಬೇಕು 90 ದಿನ ಆದಮೇಲೆ ಬಡ್ಡಿ ಸಮೇತ ವಾಪಸ್ ಕೊಡ್ತೀವಿ ಅಂತ ಸಾಲ ಪಡೆತಾರೆ ಜನವರಿ 30 2026 ಕ್ಕೆ ಈ ಪ್ರಕ್ರಿಯೆ ನಡೆಯುತ್ತೆ ಇದರ ಮೂಲಕ ಸುಮಾರು 25000 ಕೋಟಿ ರೂಪಾಯಿ ಬ್ಯಾಂಕುಗಳ ಕೈಸೇರುತ್ತೆ ಇದು ಶಾರ್ಟ್ ಟರ್ಮ್ಗೆ ಅಂದ್ರೆ ತಕ್ಷಣದ ಕಷ್ಟಕ್ಕೆ ಪರಿಹಾರ ನಂಬರ್ ಟು ಎರಡನೇ ದಾರಿ ಯುಎಸ್ಡಿ ಐಎನ್ಆರ್ ಫಾರೆಕ್ಸ್ ಸ್ವಾಪ್ ಅಂದ್ರೆ ಭಾರತೀಯ ರೂಪಾಯಿ ಹಾಗೂ ಅಮೆರಿಕನ್ ಡಾಲರ್ನ ವಿನಿಮಯ ಇದು ತುಂಬಾನೇ ಇಂಟರೆಸ್ಟಿಂಗ್ ಆಗಿದೆ ಇದನ್ನ ನಾವು ಬಾಲ್ಟರ್ ಸಿಸ್ಟಮ್ ಅಂತಲೂ ಕರಿಬಹುದು.

ನಿಮಗೆ ಗೊತ್ತಿರಬಹುದು ಆರ್ಬಿಐ ಬಿಟ್ಟು ಬೇರೆ ಬ್ಯಾಂಕ್ಗಳ ಹತ್ತಿರನು ಅಮೆರಿಕನ್ ಡಾಲರ್ಸ್ ರಿಸರ್ವ್ ಇರುತ್ತೆ ವಿದೇಶಿ ಕರೆನ್ಸಿನ ಇಟ್ಕೊಂಡಿರುತ್ತಾರೆ ಆ ಡಾಲರ್ ಗಳನ್ನ ಆರ್ಬಿಐ ಗೆ ಕೊಟ್ಟು ಬದಲಿಗೆ ಆರ್ಬಿಐ ನಿಂದ ರೂಪಾಯಿಗಳನ್ನ ಎಸಿಕೊಳ್ಳೋದು ಇದೆ ಫಾರೆಕ್ಸ್ ಸ್ವಾಪಿಂಗ್ ಇಲ್ಲಿ ಆರ್ಬಿಐ ಏನು ಹೇಳಿದೆ ಅಂದ್ರೆ ಈಗ ನನಗೆ 10 ಬಿಲಿಯನ್ ಡಾಲರ್ ಕೊಡಿ ನಾನು ನಿಮಗೆ ಅದಕ್ಕೆ ತಕ್ಕಷ್ಟು ರೂಪಾಯಿ ಕೊಡ್ತೀನಿ ಮೂರು ವರ್ಷ ಆದಮೇಲೆ ಅದೇ ಡಾಲರ್ ಅನ್ನ ನಿಮಗೆ ವಾಪಸ್ ಕೊಡ್ತೀನಿ ನೀವು ನನ್ನ ರೂಪಾಯಿಯನ್ನ ನನಗೆ ವಾಪಸ್ ಕೊಡಿ ಅನ್ನೋದೇ ಇಲ್ಲಿ ಪ್ರೊಸೀಜರ್ ವರದಿಗಳ ಪ್ರಕಾರ ಇದು ಫೆಬ್ರವರಿ ನಾಲ್ಕನೇ ತಾರೀಕು ನಡೆಯುತ್ತೆ ಈ ಒಂದೇ ಡೀಲ್ ನಿಂದ ಮಾರ್ಕೆಟ್ಗೆ ಎಷ್ಟಿಲ್ಲ ಅಂದ್ರು 85000ದಿಂದ 90 ಸಾವಿರ ಕೋಟಿ ರೂಪಾಯಿ ಹರಿದು ಬರುತ್ತೆ ಇದು ಲಾಂಗ್ ಟರ್ಮ್ ಪ್ಲಾನ್ ಮೂರನೇ ದಾರಿ ಓಪನ್ ಮಾರ್ಕೆಟ್ ಆಪರೇಷನ್ಸ್ ಅಥವಾ ಓಎಂಓ ಇದು ಸಿಂಪಲ್ ಬಿಸಿನೆಸ್ ವಾಪಸ್ ಖರೀದಿ ಅಂತ ಕರಿಬಹುದು ನಿಮಗೆ ಗೊತ್ತಿರಲಿ ಆರ್ಬಿಐ ಕೂಡ ಸರ್ಕಾರಿ ಬಾಂಡ್ಗಳನ್ನ ವಿತರಣೆ ಮಾಡುತ್ತೆ ಬೇರೆ ಬ್ಯಾಂಕುಗಳು ಅದನ್ನ ಖರೀದಿ ಮಾಡಿರುತ್ತಾವೆ ಈಗ ಆ ಬಾಂಡ್ಗಳನ್ನ ಆರ್ಬಿಐ ವಾಪಸ್ ಖರೀದಿ ಮಾಡುತ್ತೆ ಆ ಪೇಪರ್ ನನ್ ಕೊಡಿ ಕ್ಯಾಶ್ ತಗೊಳ್ಳಿ ಅಂತ ಹೇಳಿದೆ ಈ ರೀತಿ ಬರೊಬ್ಬರಿ ಒಂು ಲಕ್ಷ ಕೋಟಿ ರೂಪಾಯಿಯನ್ನ

ಫೆಬ್ರವರಿ ತಿಂಗಳಲ್ಲಿ ಎರಡು ಕಂತುಗಳಲ್ಲಿ ಬಿಡುಗಡೆ ಮಾಡ್ತಿದೆ ಸೋ ಈ ರೀತಿ ಮೂರು ದಾರಿಗಳಲ್ಲಿ ಆರ್ಬಿಐ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಲಿಕ್ವಿಡಿಟಿ ಇಂಜೆಕ್ಟ್ ಮಾಡಲಿದೆ ಅದೆಲ್ಲ ಸರಿ ಆದರೆ ಇಷ್ಟೊಂದು ಕಸರತ್ತು ಯಾಕೆ ಆಗಲೇ ಹೇಳಿದ ಹಾಗೆ ಇದಕ್ಕೆ ಮುಖ್ಯ ಕಾರಣ ಬ್ಯಾಂಕುಗಳಲ್ಲಿ ಹಣ ಕಮ್ಮಿಯಾಗಿರೋದು ನಮ್ಮ ನಿಮ್ಮ ಲೋನ್ ತೆಗೆದುಕೊಳ್ಳುವ ಸ್ಪೀಡ್ ಜಾಸ್ತಿಯಾಗಿ ಬ್ಯಾಂಕುಗಳ ಖಜಾನೆ ಖಾಲಿಯಾಗಿದೆ ಈ ಅಂಕಿ ಅಂಶಗಳನ್ನ ನೋಡಿದರೆ ಇದು ನಿಮಗೆ ಕ್ಲಿಯರ್ ಆಗಿ ಗೊತ್ತಾಗುತ್ತೆ ಡಿಸೆಂಬರ್ 2025ರ ಲೆಕ್ಕಾಚಾರದ ಪ್ರಕಾರ ದೇಶದ ಜನರ ಸಾಲದ ಬೆಳವಣಿಗೆ ಅಂದರೆ ಕ್ರೆಡಿಟ್ ಗ್ರೋತ್ ಶೇಕಡ 11 ರಿಂದ 12 ರಷ್ಟಿದೆ ಆದರೆ ಡೆಪಾಸಿಟ್ ಬೆಳವಣಿಗೆ ಬರಿ 9ರಿಂದ 9.5% 5% ಇದೆ ಅಷ್ಟೇ ಅಂದರೆ ಜನ ಮನೆ ಕಟ್ಟೋಕೆ ಕಾರು ತೆಗೆದುಕೊಳ್ಳೋದಕ್ಕೆ ಬಿಸಿನೆಸ್ ಮಾಡೋದಕ್ಕೆ ಸಾಲ ಕೇಳ್ತಿರುವ ಸ್ಪೀಡ್ ಜಾಸ್ತಿ ಇದೆ.

ಬ್ಯಾಂಕ್ನಲ್ಲಿ ಎಫ್ಡಿ ಇಡ್ತಿರೋರ ಸಂಖ್ಯೆ ಅಥವಾ ಉಳಿಸುತ್ತಿರುವ ಹಣದ ಪ್ರಮಾಣ ಕಡಿಮೆಯಾಗಿದೆ ಜೊತೆಗೆ ಸರ್ಕಾರ ಕೂಡ ಮಾರ್ಕೆಟ್ನಿಂದ ಸಾಲ ಎತ್ತೋದು ಜಾಸ್ತಿಯಾಗಿದೆ ಟ್ಯಾಕ್ಸ್ ರೂಪದಲ್ಲಿ ಹಣ ಸರ್ಕಾರದ ಕಚನೆಗೆ ಹೋಗ್ತಾ ಇದೆ ಇದರಿಂದ ಬ್ಯಾಂಕುಗಳ ಕೈಯಲ್ಲಿ ದಿನನಿತ್ಯದ ವ್ಯವಹಾರಕ್ಕೆ ಬೇಕಾದ ಲಿಕ್ವಿಡಿಟಿ ಅಥವಾ ನಗದು ಇಲ್ಲದಂತಾಗಿದೆ ಬ್ಯಾಂಕುಗಳು ಎಷ್ಟರ ಮಟ್ಟಿಗೆ ಪರದಾಡುತಿವೆ ಅಂದ್ರೆ ಹಣ ಹೊಂದಿಸೋದಕ್ಕೆ ಸಿಕ್ಕಪಟ್ಟೆ ಬಡ್ಡಿ ಕೊಟ್ಟು ಮಾರ್ಕೆಟ್ನಿಂದ ಸಾಲ ತರುವ ಪರಿಸ್ಥಿತಿ ಬಂದಿತ್ತು ಇದು ಹೀಗೆ ಮುಂದುವರೆದರೆ ಆರ್ಥಿಕತೆಗೆ ಪೆಟ್ಟು ಬೀಳೋದು ಗ್ಯಾರಂಟಿ ಇತ್ತು ಇದೇ ಕಾರಣಕ್ಕೆ ಆರ್ಬಿಐ ಆಕ್ಷನ್ ಗಿಳಿದಿದೆ ಈಗ ಅಸಲಿ ಪ್ರಶ್ನೆ ಸಾಮಾನ್ಯ ಜನರಿಗೆ ಇದರಿಂದ ಏನು ಲಾಭ ಅಥವಾ ನಷ್ಟ ಇದೆಯಾ ಒಳ್ಳೆ ಸುದ್ದಿ ಏನಪ್ಪಾ ಅಂದ್ರೆ ನಿಮ್ಮ ಲೋನ್ ಮೇಲಿನ ಬಡ್ಡಿ ದರ ಸದ್ಯಕ್ಕೆ ಏರುವ ಸಾಧ್ಯತೆ ಕಡಿಮೆ ಬ್ಯಾಂಕುಗಳ ಹತ್ತಿರ ದುಡ್ಡೇ ಇಲ್ಲದೆ ಹೋಗಿದ್ರೆ ಅವರು ಡೆಪಾಸಿಟ್ ಆಕರ್ಷಣೆ ಮಾಡೋದಕ್ಕೆ ಬಡ್ಡಿ ಜಾಸ್ತಿ ಮಾಡ್ತಿದ್ರು ಅದನ್ನ ಸರಿದುಗಿಸುದಕ್ಕೆ ಲೋನ್ ಮೇಲಿನ ಬಡ್ಡಿ ಕೂಡ ಜಾಸ್ತಿ ಮಾಡ್ತಿದ್ರು.

ಈಗ ಆರ್ಬಿಐ ಹಣ ಕೊಟ್ಟಿರೋದ್ರಿಂದ ಬ್ಯಾಂಕುಗಳಿಗೆ ಆ ಪ್ರೆಷರ್ ಕಮ್ಮಿಯಾಗಿದೆ ಸೋ ನಿಮ್ಮ ಹೋಂ್ ಲೋನ್ ಅಥವಾ ಕಾರ್ ಲೋನ್ ಇಎಂಐ ಸದ್ಯಕ್ಕೆ ಹೆಚ್ಚಾಗೋದಿಲ್ಲ ಅಂತ ಹೇಳಬಹುದು ಎರಡನೇದು ಎಫ್ಟಿ ಮಾಡುವವರಿಗೆ ಒಂದು ಸಣ್ಣ ನಿರಾಸೆ ಇರಬಹುದು ಯಾಕಂದ್ರೆ ಬ್ಯಾಂಕುಗಳಿಗೆ ಈಗ ಸುಲಭವಾಗಿ ಆರ್ಬಿಐ ನಿಂದ ದುಡ್ಡು ಸಿಗತಾ ಇರೋದರಿಂದ ಅವರು ಪೈಪೋಟಿ ಬಿದ್ದು ಎಫ್ಟಿ ರೇಟ್ಸ್ ಅಥವಾ ಫಿಕ್ಸಡ್ ಡೆಪಾಸಿಟ್ ಬಡ್ಡಿ ದರವನ್ನ ಏರಿಸೋದು ಡೌಟ್ ಬಡ್ಡಿ ದರಗಳು ಈಗಿರುವ ಮಟ್ಟದಲ್ಲೇ ಸ್ಥಿರವಾಗಿ ಆಗಿರುವ ಚಾನ್ಸ್ ಇರುತ್ತೆ. ಮೂರನೆದು ಹಣದುಬ್ಬರ ಅಥವಾ ಇನ್ಫ್ಲೇಷನ್ 2 ಲಕ್ಷ ಕೋಟಿ ಮಾರ್ಕೆಟ್ಗೆ ಬಂದರೆ ಹಣದ ಸಪ್ಲೈ ಜಾಸ್ತಿಯಾಗಿ ಡಿಮ್ಯಾಂಡ್ ಕಮ್ಮಿ ಆಗಲ್ವಾ ಇದರಿಂದ ವಸ್ತುಗಳ ಬೆಲೆ ಏರಿಕೆ ಆಗಲ್ವಾ ಅನ್ನುವ ಭಯ ಬೇಡ ಯಾಕಂದ್ರೆ ಆರ್ಬಿಐ ಇದನ್ನ ತುಂಬಾ ಲೆಕ್ಕಾಚಾರ ಹಾಕಿ ಮಾಡ್ತಿದೆ ನಾವು ಆಗಲೇ ಹೇಳಿದ ಹಾಗೆ ಫಾರೆಕ್ಸ್ ಸ್ವಾಪ್ ನಲ್ಲಿ ಅಂದ್ರೆ ವಿದೇಶಿ ಕರೆನ್ಸಿ ವಿನಿಮಯದಲ್ಲಿ ಮೂರು ವರ್ಷ ಆದಮೇಲೆ ಈ ಹಣ ವಾಪಸ್ ಆರ್ಬಿಐ ಗೆ ಹೋಗುತ್ತೆ.

ಆರ್ಆರ್ ಅಂದ್ರೆ ವೇರಿಯೇಬಲ್ ರೆಪೋ ರೇಟ್ನಲ್ಲಿ ಕೂಡ 90 ದಿನಕ್ಕೆ ಹಣ ವಾಪಸ್ ಹೋಗುತ್ತೆ ಸೋ ಇದು ಪರ್ಮನೆಂಟ್ ಆಗಿ ಮಾರ್ಕೆಟ್ನಲ್ಲಿ ಉಳಿಕೊಳ್ಳೋ ಹಣ ಅಲ್ಲ ಇದೊಂದು ರೀತಿ ಟೆಂಪರರಿ ಬೂಸ್ಟರ್ ಡೋಸ್ ಇದ್ದ ಹಾಗೆ ಕೆಲವೇ ತಿಂಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ನಾರ್ಮಲ್ ಆಗಿಬಿಡುತ್ತೆ ಹಾಗಿದ್ರೆ ಆರ್ಬಿಐನ ಈ ನಡೆಯನ್ನ ಯಾವ ರೀತಿ ನೋಡಬೇಕು ಇದು ಪ್ಯಾನಿಕ್ ಮಾಡಿಕೊಳ್ಳುವ ವಿಚಾರ ಅಂತೂ ಖಂಡಿತ ಅಲ್ಲ ಇನ್ಫ್ಯಾಕ್ಟ್ ಭಾರತದ ಆರ್ಥಿಕತೆ 2026 ರಲ್ಲೂ ಜೋರಾಗಿ ಓಡ್ತಿದೆ ಅನ್ನೋದಕ್ಕೆ ಇದೊಂದು ಸಾಕ್ಷಿ ಜನ ಸಾಲ ಕೇಳ್ತಿದ್ದಾರೆ ಅಂದರೆ ಬಿಸಿನೆಸ್ ನಡೀತಾ ಇದೆ ಮನೆಗಳು ಕಟ್ಟುತಿದ್ದಾರೆ ಎಕಾನಮಿ ಆಕ್ಟಿವಿಟಿ ಜಾಸ್ತಿ ಇದೆ ಅಂತ ಅರ್ಥ ಆದರೆ ಇಂಜಿನ್ ಫಾಸ್ಟ್ ಆಗಿ ಓಡುವಾಗ ಆಯಿಲ್ ಕಮ್ಮಿ ಆದರೆ ಸೀಸ್ ಆಗುವ ಭಯ ಇರುತ್ತಲ್ವಾ ಹಾಗೆ ಆರ್ಥಿಕತೆಯ ಇಂಜಿನ್ ಸೀಸ್ ಆಗಬಾರದು ಅಂತ ಆರ್ಬಿಐ ಈಗ ಆಯಿಲ್ ಸರ್ವಿಸ್ ಮಾಡ್ತಿದೆ ಅಷ್ಟೇ ಇದು ಆರ್ಬಿಐನ ಜಾಣತನದ ನಡೆ ಸ್ಟೆಬಿಲಿಟಿ ಶಾರ್ಟ್ ಅಂತ ಕರಿಬಹುದು ಸೋ ಸದ್ಯಕ್ಕೆ ಬ್ಯಾಂಕುಗಳು ಸೇಫ್ ನಿಮ್ಮ ಸಾಲ ಸಿಗೋದು ಕೂಡ ಸುಲಭ ಮತ್ತು ದೇಶದ ಎಕಾನಮಿ ಕೂಡ ಸ್ಟ್ರಾಂಗ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments