Tuesday, September 30, 2025
HomeProduct ReviewsboAt 5.1 Soundbar ಕೇವಲ ₹14,999 – ನಿಮ್ಮ ಮನೆಯೇ ಥಿಯೇಟರ್!

boAt 5.1 Soundbar ಕೇವಲ ₹14,999 – ನಿಮ್ಮ ಮನೆಯೇ ಥಿಯೇಟರ್!

ಬೋಟ್ ಅವರು ಹೊಸದಾಗಿ ಲಾಂಚ್ ಮಾಡಿದಂತ ಬೋಟ್ ಅವಂತೆ ಪ್ರೈಮ್ ಸೌಂಡ್ ಬಾರ್ ಇದೆ ಇದರ ಮಾಡೆಲ್ ಹೆಸರು 5000ಡಿಎ ಅಂತ ಇದು 5.1 ಚಾನೆಲ್ನ ಹೊಂದಿರುವಂತ ಸ್ಪೀಕರ್ ನಿಮ್ಮ ಬಡ್ಜೆಟ್ ಏನಾದ್ರೂ 15000 ರೂಪಾಯಿಗಿಂತ ಒಳಗಿದ್ರೆ ಈ ಬೆಲೆಗೆ ಪ್ರೀಮಿಯಂ ಸಿನಿಮ್ಯಾಟಿಕ್ ಆಡಿಯೋ ಸೆಟ್ಪ್ ನಮಗೆ ಸಿಗುತ್ತೆ ಈ ಒಂದು ಸೌಂಡ್ ಬಾರ್ ಟೋಟಲ್ ಮೂರು ಡಿಫರೆಂಟ್ ಪಾರ್ಟ್ ಗಳಲ್ಲಿ ಬರುತ್ತೆ ಒಂದು ಸಬ್ವೂಫರ್ ಆಮೇಲೆ ಸೌಂಡ್ ಬಾರ್ ಮತ್ತು ಎರಡು ಸ್ಯಾಟಿಲೈಟ್ಗಳು ಈ ಸಬ್ವೂಫರ್ ನ ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿ ಸಾಲಿಡ್ ಆಗಿದೆ ಮ್ಯಾಟ್ ಫಿನಿಷ್ ನಮಗೆ ವುಡನ್ ಸೈಡ್ಸ್ಗಳು ಸಿಗತಾ ಇದೆ.

ಇದರಲ್ಲಿ 6.5 5 ಇಂಚ ಇಂದು ವಫರ್ ಸಿಗತಾ ಇದೆ ಇನ್ನು ಈ ಕಡೆ ಸೌಂಡ್ ಬಾರಿಗೆ ಬಂತು ಅಂದ್ರೆ ಮುಂದುಗಡೆ ನಮಗೆ ಮೆಟಾಲಿಕ್ ಮೆಶ್ ಸಿಗತಾ ಇದೆ ಆಯ್ತಾ ಮತ್ತು ಡಿಜಿಟಲ್ ಡಿಸ್ಪ್ಲೇ ನಮಗೆ ಈ ಕಡೆ ಸಿಗುತ್ತೆ ಮತ್ತು ಫಿಸಿಕಲ್ ಬಟನ್ ಕೂಡ ನಮಗೆ ಈ ಒಂದು ಸೌಂಡ್ ಬಾರ್ ನಲ್ಲಿ ಕೊಟ್ಟಿದ್ದಾರೆ ಇಲ್ಲಿ ನಾವು ವಾಲ್ಯೂಮ್ ಅಪ್ ಡೌನ್ ಮಾಡಬಹುದು ಸಾಂಗ್ ಅನ್ನ ಹಿಂದೆ ಮುಂದೆ ಓಡಿಸಬಹುದು ಮತ್ತು ಮೋಡ್ನ್ನ ಚೇಂಜ್ ಮಾಡಬಹುದು ಮತ್ತು ಪವರ್ ಬಟನ್ ಸಹ ನಮಗೆ ಸಿಗತಾ ಇದೆ ಮತ್ತು ಸಪರೇಟ್ ಆಗಿ ರಿಮೋಟ್ ಸಹ ಇದೆ ಆಯ್ತಾ ರಿಮೋಟ್ ನಲ್ಲೂ ಕೂಡ ನಾವು ಆರಾಮಾಗಿ ಈ ಒಂದು ಸೌಂಡ್ ಬಾರ್ ನ್ನ ಕಂಟ್ರೋಲ್ ಮಾಡಬಹುದು ಟ್ರಬಲ್ ಬೇಸ್ ತುಂಬಾ ಮಿನಿಮಮಲಿಸ್ಟಿಕ್ ರಿಮೋಟ್ ಆಯ್ತು ಅವಶ್ಯಕತೆ ಇರುವಂತ ಬಟನ್ಸ್ ಎಲ್ಲದನ್ನು ಕೂಡ ಕೊಟ್ಟಿದ್ದಾರೆ ಮೋಡ್ ವಾಲ್ಯೂಮ್ ಅಪ್ ಡೌನ್ ನೆಕ್ಸ್ಟ್ ಸಾಂಗ್ ಅನ್ನ ಚೇಂಜ್ ಮಾಡುವಂತದ್ದು ಪ್ಲೇ ಪಾಸ್ ಮಾಡುವಂತದ್ದು ಎಲ್ಲದು ಕೂಡ ನಮಗೆ ಇದರಲ್ಲಿ ಸಿಗತಾ ಇದೆ ಮತ್ತು ಇದರಲ್ಲಿ ಕೆಲವೊಂದು ಪೋರ್ಟ್ಗಳು ಸಹ ಇದೆ ಆಯ್ತಾ ಸೋ ಆರ್ಕ್ ಪೋರ್ಟ್ ಇದೆ ಸೋ ನೀವು ಆರಾಮಾಗಿ hdಚ್ಎಐ ಮುಖಾಂದ್ರೆ ನಿಮ್ಮ ಟಿವಿ ಕನೆಕ್ಟ್ ಮಾಡ್ಕೊಂಡು ಡಾಲ್ಬಿ ಅಟ್ಮೋಸ್ ನಲ್ಲಿ ಸಾಂಗ್ಸ್ ಅನ್ನ ಆಡಿಯೋನ ಪ್ಲೇ ಮಾಡಬಹುದು ಇದರಲ್ಲಿ ಡಾಲ್bಿ ಅಟ್ಮೋಸ್ ಕೂಡ ಇದೆ ಇದರ ಬಗ್ಗೆ ಆಮೇಲೆ ಮಾತಾಡ್ತೀನಿ ಮತ್ತೆ ಆಪ್ಟಿಕಲ್ ಆಡಿಯೋ ಪೋರ್ಟ್ ಇದೆ ಯುಎಸ್ಬಿ ಪೋರ್ಟ್ ಅನ್ನ ಕೊಟ್ಟಿದ್ದಾರೆ ಮತ್ತು ಬ್ಲೂಟೂತ್ ಸಹ ಇದೆ.

ಬ್ಲೂಟೂತ್ ಮುಖಾಂತರ ಕೂಡ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಇಂದ ಕನೆಕ್ಟ್ ಮಾಡ್ಕೋಬಹುದು ಮತ್ತು ಆಕ್ ಸ್ಪೋರ್ಟ್ ಸಹ ಇದೆ. ಮತ್ತು ಡಿಸಿ ಇನ್ ಇದರಲ್ಲಿ ಇಂಟರೆಸ್ಟಿಂಗ್ ಅನ್ಸಿದ್ದು ನನಗೆ ನಾವು ಪವರ್ ಪ್ಲಗ್ ಅನ್ನ ಈ ಒಂದು ಸೌಂಡ್ ಬಾರ್ಗೆ ಮಾಡಂಗಿಲ್ಲ ಈ ಉಫರ್ ಗೆ ಮಾಡ್ಬೇಕಾಗುತ್ತೆ ಆಯ್ತಾ ಇದ್ರಲ್ಲಿ ನಮಗೆ ನಮಗೆ ಪವರ್ ಎಸಿ ಇನ್ ಪೋರ್ಟ್ ಅನ್ನ ಕೊಟ್ಟಿದ್ದಾರೆ. ಇಲ್ಲಿಂದ ಈ ಸಬ್ವೂಫರ್ ಇಂದ ಒಂದು ಕೇಬಲ್ ಈ ಸೌಂಡ್ ಬಾರ್ಗೆ ಬರುತ್ತೆ. ಒಂದು ಪವರ್ ಕೇಬಲ್ ಮತ್ತೆ ಇನ್ನೊಂದು ಆಡಿಯೋ ಏನು ವಾಪಸ್ ಹೋಗುತ್ತಲ್ವಾ ಈ ಸೌಂಡ್ ಬಾರ್ ಇಂದ ಇದಕ್ಕೆ ಆ ಒಂದು ಕೇಬಲ್ ಸೊ ನಾವು ಇದನ್ನ ಪ್ಲಗ್ ಮಾಡ್ಬೇಕಾಗುತ್ತೆ. ಮತ್ತು ಈ ಸ್ಯಾಟಿಲೈಟ್ ಗಳು ಕೂಡ ಅಷ್ಟೇ ಎರಡು ಕೂಡ ಕೇಬಲ್ನ ಮುಖಾಂತರ ನಾವು ಈ ಒಂದು ಸೌಂಡ್ ಬಾರ್ ಗೆ ಕನೆಕ್ಟ್ ಮಾಡ್ಕೊಬೇಕಾಗುತ್ತೆ ಎಲ್ಲಾದು ಕೂಡ ವೈರ್ಡ್ ಕನೆಕ್ಟಿವಿಟಿ ಸೋ ನಿಮಗೆ ಲಾಸ್ ಆಗಲ್ಲ ಯಾವುದು ಕೂಡ ಆಡಿಯೋ ಕ್ವಾಲಿಟಿಯಲ್ಲಿ ಸೋ ಈ ಸ್ಯಾಟಿಲೈಟ್ ಗಳನ್ನ ನೀವು ನಿಮ್ಮ ಹಿಂದಕ್ಕೆ ರೇರ್ ಸ್ಪೀಕರ್ ರೀತಿ ಲೆಫ್ಟ್ಗೆ ಒಂದು ರೈಟ್ಗೆ ಒಂದು ಸೋ ಎರಡನ್ನು ನೀವು ಇಡಬೇಕಾಗುತ್ತೆ ಆ ಕಡೆ ಒಂದು ಈಕಡೆ ಒಂದು ನಂತರ ಈ ಸಬ್ವೂಫರ್ ನ ನೀವು ಟಿವಿ ಹತ್ರ ಆಕಡೆ ಈಕಡೆ ಇಟ್ಟು ಟಿವಿ ಕೆಳಗೆ ಇದನ್ನ ಇಟ್ಬಿಟ್ರೆ ಸೂಪರ್ ಸಿನಿಮ್ಯಾಟಿಕ್ ಎಕ್ಸ್ಪೀರಿಯನ್ಸ್ ನಿಮಗೆ ಸಿಗುತ್ತೆ ಆಯ್ತಾ ಈ ಸ್ಯಾಟಿಲೈಟ್ ಅಲ್ಲಿ ಎರಡು ಇಂಚಿನ ಸ್ಪೀಕರ್ ಇದೆ ಒಟ್ಟನಲ್ಲಿ ಎಲ್ಲ ಸೇರಿಕೊಂಡು 5.1 ಚಾನೆಲ್ ಸ್ಪೀಕರ್ ರೀತಿ ಇದು ಕೆಲಸವನ್ನ ಮಾಡುತ್ತೆ ಸೋ ನೀವು ಇದನ್ನ ಪ್ರಾಪರ್ ಆಗಿ ಸೆಟ್ ಮಾಡ್ಕೊಂಡ್ರೆ ಹಿಂದಕ್ಕೆ ಎರಡು ಸ್ಯಾಟಿಲೈಟ್ಸ್ ಪ್ರಾಪರ್ ಆಗಿ ಇಟ್ಕೊಂಡ್ರೆ ಒಳ್ಳೆಯ ಸಿನಿಮ್ಯಾಟಿಕ್ ಎಕ್ಸ್ಪೀರಿಯನ್ಸ್ ಸಿಗುತ್ತೆ ಮತ್ತು ಈ ರಿಮೋಟ್ ಆಗಲೇ ಹೇಳಿದಂಗೆ ಇದರಲ್ಲಿ ಈಕ್ವಲೈಸರ್ ಮೋಡ್ಗಳು ಸಹ ಇದೆ ಆಯ್ತಾ ಸೋ ಅದನ್ನ ಇನ್ಪುಟ್ನ್ನ ಎಲ್ಲದನ್ನು ಕೂಡ ನಾವು ಇದರಲ್ಲಿ ಚೇಂಜ್ ಮಾಡ್ಕೊಬಹುದು ನಾನ ಆಗ್ಲೇ ಹೇಳಿದಂಗೆ ಇದರಲ್ಲಿಎಚ್ಡಿಎಐ ಆರ್ಕ್ ಪೋರ್ಟ್ ಇರೋದ್ರಿಂದ ನಿಮಗೆ ಹೈ ಕ್ವಾಲಿಟಿ ಆಡಿಯೋ ಟ್ರಾನ್ಸ್ಫರ್ ಸಿಗುತ್ತೆ ಸೋ ಆಕ್ಚುವಲ್ ಡಾಲ್ಬಿ ಅಟ್ಮೋಸ್ ಅನ್ನ ನಾವು ಈ ಸ್ಪೀಕರ್ ನಲ್ಲಿ ಎಕ್ಸ್ಪೀರಿಯನ್ಸ್ ಮಾಡಬ ಬಹದು ಇಲ್ಲ ಅಂದ್ರೆ ಬ್ಲೂಟೂತ್ ಸಹ ಇದೆ.

ಬ್ಲೂಟೂತ್ 5.4 ಅನ್ನ ಕೊಟ್ಟಿದ್ದಾರೆ ಆಯ್ತಾ ಸೋ ಅದರಿಂದ ನೀವು ನಿಮ್ಮ ಫೋನ್ ಿಂದ ಬೇಕಾದ್ರೂ ಬ್ಲೂಟೂತ್ ಗೆ ಕನೆಕ್ಟ್ ಮಾಡ್ಕೊಬಹುದು ಅಥವಾ ನಿಮ್ಮ ಲ್ಯಾಪ್ಟಾಪ್ ಆಗಿರಬಹುದು ಅಥವಾ ಆಕ್ಸ್ ಆಗಲೇ ಆಕ್ಸ್ ಕನೆಕ್ಟ್ ಮಾಡ್ಕೊಂಡು ಬೇಕಾದ್ರು ನೀವು ಪ್ಲೇ ಮಾಡ್ಕೊಬಹುದು ಸೋ ಎಲ್ಲಾ ರೀತಿಯಲ್ಲೂ ಕೂಡ ಮಲ್ಟಿಪಲ್ ರೀತಿಯಲ್ಲಿ ಇದು ಕೆಲಸವನ್ನ ಮಾಡುತ್ತೆ. ಇನ್ನು ಈ ಬೋಟ್ ಅವರು ಯೂಸ್ ಮಾಡಿರುವಂತ ಕೆಲವೊಂದು ಟೆಕ್ನಾಲಜಿಗಳ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ಆಗ್ಲೇ ಹೇಳ್ತಾ ಇದ್ದೆ ಡಾಲ್bಿ ಅಟ್ಮೋಸ್ ಇದೆ ಅಂತ. ಇದರಲ್ಲಿ ಅಪ್ವರ್ಡ್ ಫೈರಿಂಗ್ ಸ್ಪೀಕರ್ ಗಳಿದೆ ಆಯ್ತಾ ಒಂದು ರೀತಿ ಒಳ್ಳೆಯ 3ರಡಿ ಸರೌಂಡ್ ಎಕ್ಸ್ಪೀರಿಯನ್ಸ್ ನಮಗೆ ಕೊಡುತ್ತೆ ಸಿನಿಮ್ಯಾಟಿಕ್ ಫೀಲ್ ಅನ್ನ ಕೊಡುತ್ತೆ ಆಯ್ತಾ ಮತ್ತು ಆಗ್ಲೇ ಹೇಳಿದಂಗೆ ಎಲ್ಲ ಸೇರಿ 500 ವಾಟ್ ನ ಔಟ್ಪುಟ್ ನಮಗೆ ಈ ಸೌಂಡ್ ಬಾರ್ ಇಂದ ಸಿಗುತ್ತೆ ಮತ್ತು ಬೋಟ್ ಅವರದು ಸಿಗ್ನೇಚರ್ ಸೌಂಡ್ ಕೂಡ ಇದರಲ್ಲಿ ಸಿಗತಾ ಇದೆ ಆಯ್ತಾ ಸೋ ಪವರ್ಫುಲ್ ಆಗಿರುವಂತ ಬೇಸ್ ಕ್ಲಿಯರ್ ಮಿಡ್ಸ್ ಗಳು ನಮಗೆ ಸಿಗುತ್ತೆ ಕ್ರಿಸ್ಪ್ ಔಟ್ಪುಟ್ ವಾಯ್ಸ್ ಎಲ್ಲ ತುಂಬಾ ಕ್ರಿಸ್ಪ್ ಆಗಿ ನಮಗೆ ಸಿಗುತ್ತೆ ಆಯ್ತಾ ನೆಕ್ಸ್ಟ್ ಡ್ರೈವರ್ಸ್ಗೆ ಬಂತು ಅಂತ ಅಂದ್ರೆ ಈ ಒಂದು ಸೌಂಡ್ ಬಾರ್ ನಲ್ಲಿ ನಮಗೆ ಟೋಟಲ್ ಮೂರು ಫ್ರಂಟ್ ಡ್ರೈವರ್ಸ್ ಗಳು ಸಿಗತಾ ಇದೆ .

ಲೆಫ್ಟ್ ಅಲ್ಲಿ ಒಂದು ರೈಟ್ ಅಲ್ಲಿ ಒಂದು ಮತ್ತು ಸೆಂಟರ್ ಅಲ್ಲಿ ಸೋ ಎಲ್ಲಾದು ಕೂಡ ತುಂಬಾ ಒಂದು ರೀತಿ ಹೆಂಗೆ ಹೇಳ್ತೀರಾ ನಿಮ್ಮ ರೂಮಲ್ಲಿ ಇದನ್ನ ಎಕ್ಸ್ಪೀರಿಯನ್ಸ್ ಮಾಡಿದ್ರೆ ಹೇಳಬಹುದು ಎಕ್ಸ್ಪ್ಲೈನ್ ಮಾಡಬಹುದು ಆ ನೀವು ಯಾವುದೋ ಒಂದು ಕಣ್ಣು ಮುಚ್ಚಿಕೊಂಡು ಬಿಟ್ಟರೆ ಯಾವುದೋ ಆ ಸಿನಿಮಾ ನಡೀತಾ ಇರುವಂತ ಜಾಗದಲ್ಲೇ ಇದ್ದೀರಾ ಅನ್ನೋ ರೀತಿ ಫೀಲ್ ಆಗ್ಬೇಕು ಆ ರೀತಿ ಔಟ್ಪುಟ್ ಬರಬೇಕು ಆ ರೀತಿ ಕೊಡುತ್ತೆ ಇನ್ನು ಈ ಸಬ್ವೂಫರ್ಸ್ ಸೋ ಆಗಲೇ ಹೇಳಿದಂಗೆ ವುಡನ್ ಸೈಡ್ಸ್ ಸೋ ನೀವೇನಾದ್ರೂ ಗೇಮಿಂಗ್ ಅಥವಾ ಆಕ್ಷನ್ ಮೂವಿ ಏನಾದರು ನೋಡ್ತಾ ಇದ್ದೀರಾ ಅಂತ ಅಂದ್ರೆ ಅಥವಾ ಫುಲ್ ಜೋರಾಗಿ ಮ್ಯೂಸಿಕ್ ಕೇಳ್ತೀರಾ ಇಂಟೆನ್ಸ್ ಮ್ಯೂಸಿಕ್ ಕೇಳ್ತೀರಾ ಅಂತ ಅಂದ್ರೆ ಅವರಿಗೆ ಹಂಗೆ ಹಾರ್ಟ್ ಬೀಟ್ನ ಮೇಲೆ ಅಂದ್ರೆ ಒಂದು ರೀತಿ ಹಂಗೆ ಹೊಡೆದಂಗೆ ಆಗುತ್ತೆ ಮುಖಕ್ಕೆ ಹಂಗೇನೆ ಆಯ್ತಾ ಸೋ ಸಕತ್ತಾಗಿ ಬರುತ್ತೆ ಇನ್ನು ಸ್ಯಾಟಿಲೈಟ್ ಸೋ ವೈರ್ಡ್ ಕನೆಕ್ಷನ್ ನಾವು ಇಟ್ಕೊಂಡು 360 ಡಿಗ್ರಿ ಕೆಲವೊಂದು ಟೈಮ್ ಮೂವಿ ನೋಡಬೇಕಾದ್ರೆ ಒಂದೇನೋ ಒಂದಏನೋ ಸೌಂಡ್ ಆಗಿದ್ದು ಈ ಈ ಕಡೆ ಏನಾದರು ಆಯ್ತು ಅಂದ್ರೆ ಅಲ್ಲೇ ಬಂದಂಗೆ ಕೇಳುತ್ತೆ ರಿಯಲಿಸ್ಟಿಕ್ ಆಗಿ ಆಯ್ತಾ ಸೋ ಅಂದ್ರೆ 360 ಡಿಗ್ರಿ ಸಿನಿಮ್ಯಾಟಿಕ್ ಎಕ್ಸ್ಪೀರಿಯನ್ಸ್ ಅನ್ನೋದು ಕೊಡುತ್ತೆ.

ಅದನ್ನ ಹಿಡ್ಕೊಂಡುಬಿಟ್ಟು ಪ್ರಾಪರ್ ಆಗಿ ಸೆಟ್ ಮಾಡ್ಕೋಬೇಕಾಯ್ತು ಸೆಟ್ ಮಾಡ್ಕೊಂಡು ಎಕ್ಸ್ಪೀರಿಯನ್ಸ್ ಮಾಡಿದ್ರೆ ಮಾತ್ರ ನೆಕ್ಸ್ಟ್ ಲೆವೆಲ್ ಇರುತ್ತೆ ಇನ್ನು ನಮಗೆ ಇದರಲ್ಲಿ ಟೋಟಲ್ ಮೂರು ಡಿಫರೆಂಟ್ ಸೌಂಡ್ ಮೋಡ್ಗಳು ಸಿಗ್ತದೆ ಒಂದು ಮೂವಿ ಮೋಡ್ ಅಂತ ಸೋ ಇಮ್ಮರ್ಸಿವ್ ಸಿನಿಮ್ಯಾಟಿಕ್ ಎಕ್ಸ್ಪೀರಿಯನ್ಸ್ ನ್ನ ಈ ಮೂವಿ ಮೋಡ್ ಅಲ್ಲಿ ಕೊಡುತ್ತೆ ನೆಕ್ಸ್ಟ್ ಮ್ಯೂಸಿಕ್ ಮೋಡ್ ಸೋ ಇದರಲ್ಲಿ ವೋಕಲ್ಸ್ ಎಲ್ಲ ತುಂಬಾ ಕ್ರಿಸ್ಪ್ ಆಗಿ ಚೆನ್ನಾಗಿ ಕೇಳೋ ರೀತಿ ಇನ್ಸ್ಟ್ರುಮೆಂಟ್ಸ್ ಎಲ್ಲ ತುಂಬಾ ಚೆನ್ನಾಗಿ ಇಂಡಿವಿಜುವಲ್ ಆಗಿ ಕೇಳು ರೀತಿ ಫೀಲ್ ಆಗುತ್ತೆ ನೆಕ್ಸ್ಟ್ ನ್ಯೂಸ್ ಮೋಡ್ ಕ್ಲಿಯರ್ ಸ್ಪೀಚ್ ಅಂದ್ರೆ ನಾವು ಮಾತಾಡಿದ್ದೆಲ್ಲ ತುಂಬಾ ಕ್ಲಿಯರ್ ಆಗಿ ಕೇಳು ರೀತಿ ಡೈಲಾಗ್ಸ್ ಎಲ್ಲ ತುಂಬಾ ಚೆನ್ನಾಗಿ ಕೇಳೋ ರೀತಿ ಅದು ಮಾಡುತ್ತೆ ಸೋ ಒಟ್ಟನಲ್ಲಿ ನೋಡಿ ನಿಮಗೆ ಈ ಬಡ್ಜೆಟ್ ಅಲ್ಲಿ ಅಂಡರ್ 15k ಗೆ ಒಂದು ಒಳ್ಳೆಯ ಒಳ್ಳೆ ಬ್ರಾಂಡ್ ಅಲ್ಲಿ ನಮ್ಮ ದೇಶದ ನಂಬರ್ ಒನ್ ಆಡಿಯೋ ಬ್ರಾಂಡ್ ಸೋ ಬೋಟ್ ಬ್ರಾಂಡಿಂಗ್ ಅಲ್ಲಿ ಒಂದು ಒಳ್ಳೆಯ ಸೌಂಡ್ ಸಿಸ್ಟಮ್ ನಿಮಗೆ ಸಿಗುತ್ತೆ. ಸೋ ನಮ್ಮ ಕಡೆ ಎಲ್ಲ ಹೋಮ್ ಥಿಯೇಟರ್ ಅಂತಾರೆ ಇದಕ್ಕೆ ಸೋ 500 ವಾಟ್ ಟಾಲ್ಬಿ ಅಟ್ಮೋಸ್ ನೋಡಿ ನಿಮ್ಮ ಬಡ್ಜೆಟ್ ಇಷ್ಟ ಆಗಿದ್ರೆ ಇದೊಂದು ಆಪ್ನ್ ಆಗಿ ಇಟ್ಕೊಂಬ ಚೆಕ್ ಮಾಡಿ ನೋಡಿ ಏನಾದ್ರೂ ಹುಡುಕ್ತಾ ಇದ್ರೆ ನೀವು ಒಂದ್ ಸಲ ಚೆಕ್ ಮಾಡಿ ನೋಡಿ ನಿಮಗೆ ಇಷ್ಟ ಆಯ್ತು ಅಂದ್ರೆ ಪರ್ಚೇಸ್ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments