Tuesday, September 30, 2025
HomeProduct Reviewsಶಾಪಿಂಗ್ ಕ್ರೇಜ್ ಶುರು! ಆದರೆ ಏನನ್ನೂ ತಕ್ಷಣ ಖರೀದಿಸಬೇಡಿ!

ಶಾಪಿಂಗ್ ಕ್ರೇಜ್ ಶುರು! ಆದರೆ ಏನನ್ನೂ ತಕ್ಷಣ ಖರೀದಿಸಬೇಡಿ!

Amazon ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ Flipkart ನ ದಿ ಬಿಗ್ ಬಿಲಿಯನ್ ಡೇಸ್ ಸೇರಿ ಸಾಕಷ್ಟು ಪ್ಲಾಟ್ಫಾರ್ಮ್ ಗಳ ಶಾಪಿಂಗ್ ಫೆಸ್ಟಿವಲ್ಸ್ ಅಧಿಕೃತವಾಗಿ ಶುರುವಾಗಿ ಹೋಗಿದೆ. ಯುದ್ಧದ ಟೈಮ್ನಲ್ಲಿ ಪ್ರವಾಹ ಆದಾಗ ಸೇನೆ ಎನ್ಡಿಆರ್ಎಫ್ ನವರು ವಾರ್ ರೂಮ್ ಕ್ರಿಯೇಟ್ ಮಾಡೋ ಹಾಗೆ Amazon, Flipkart ಕೂಡ ದೇಶಾದ್ಯಂತ ವಾರ್ ರೂಮ್ ಸೆಟ್ಪ್ ಮಾಡ್ಕೊಂಡು ಸೇಲ್ ಮಾಡ್ತಿದ್ದಾರೆ. ಶಾಪಿಂಗ್ ಆಪ್ ಗಳಿಗೆ ಲಗ್ಗೆ ಇಡೋ ಕೋಟ್ಯಂತರ ಗ್ರಾಹಕರನ್ನ ಮ್ಯಾನೇಜ್ ಮಾಡೋದು ಹೆಂಗೆ ಅಂತ ಹೇಳಿ ತಲೆ ಕೆಡಿಸಿಕೊಂಡಿದ್ದಾರೆ. ಆ ತರ ಜನ ನುಗ್ಗಿಬಿಟ್ಟಿದ್ದಾರೆ ಈಗ Flipkart Amazon ಒಳಗಡೆ ಇಂಪಾರ್ಟೆಂಟ್ ವಿಚಾರ ಏನು ಅಂದ್ರೆ ಒಂದು ಕಡೆ ಜಿಎಸ್ಟಿ ಸ್ಲ್ಯಾಬ್ ಗಳು ಎಲಿಮಿನೇಟ್ ಆಗಿ ವಸ್ತುಗಳ ಬೆಲೆ ಕೂಡ ಕಮ್ಮಿಯಾಗಿದೆ. ಇನ್ನೊಂದು ಕಡೆ ಇನ್ಕಮ್ ಟ್ಯಾಕ್ಸ್ ಸುಧಾರಣೆ ಆಗಿರೋದ್ರಿಂದ 12 ಲಕ್ಷ ರೂಪಾಯವರೆಗೆ ಇನ್ಕಮ್ ಇದ್ರು ಜೀರೋ ಟ್ಯಾಕ್ಸ್ ಆಗಿರೋದ್ರಿಂದ ಎಕ್ಸ್ಟ್ರಾ ದುಡ್ಡು ಕೈಯಲ್ಲಿ ಉಳಿತಾ ಇದೆ. ಅರ್ನ್ ಮಾಡ್ತಿದ್ದವರಿಗೆ 12 ಲಕ್ಷ ತನಕ ಅರ್ನ್ ಮಾಡ್ತಿದ್ದವರಿಗೆ ಸೋ ರೊಚ್ಚಿಗೆದ್ದು ಶಾಪಿಂಗ್ ಮಾಡ್ತಿದ್ದಾರೆ ಆದರೆ ಸ್ನೇಹಿತರೆ ಈ ರೀತಿ ಶಾಪಿಂಗ್ ಫೆಸ್ಟಿವಲ್ ಗಳಲ್ಲಿ ಶಾಪಿಂಗ್ ಮಾಡೋಕು ಮುಂಚೆ ಈ ಫೆಸ್ಟಿವಲ್ ಗಳ ರಿಯಾಲಿಟಿಯನ್ನ ಕೂಡ ಅರ್ಥ ಮಾಡ್ಕೊಳ್ಳಿ ಡೋಂಟ್ ಬೈ ಅಂತ ಅದಕ್ಕೆ ಹೇಳಿದ್ದು ನಾವು ಡೋಂಟ್ ಸ್ಪೆಂಡ್ ವೇಟ್ ಮಾಡಿ ಖರ್ಚು ಮಾಡಬೇಡಿ ಏನು ಖರೀದಿ ಮಾಡಬೇಡಿ ಈ ವರದಿಫುಲ್ ನೋಡಿ ಆಮೇಲೆ ಡಿಸೈಡ್ ಮಾಡಿ ರಾತ್ರಿ 12 ಗಂಟೆಗೆ ಸರಿಯಾಗಿ ಫೆಸ್ಟಿವಲ್ ಶುರು ಮಾಡ್ತಾರೆ ರಾತ್ರಿ ಎಲ್ಲ ನಿದ್ದೆಗಿಟ್ಟು ಶಾಪಿಂಗ್ ಮಾಡ್ತಾ ಕೂತ್ಕೊಳ್ಳೋದು ನಿಜಕ್ಕೂ ಅರ್ಥ ಎಲ್ಲಾ ಕಮ್ಮಿ ಬೆಲಗೆ ಸಿಕ್ಬಿಡುತ್ತೆ ಇದಒಂತರ ಎಂಡ್ ಆಫ್ ಆಫ್ ದಿ ಸೀಸನ್ ಸೇಲ್ ಡಿಸ್ಕೌಂಟ್ ಸೇಲ್ 60% 70% ಆಫ್ ಸ್ಟಾಕ್ ಖಾಲಿ ಮಾಡೋ ಸೇಲ್ ಅನ್ನೋದೆಲ್ಲ ನಿಜಾನ ಅಥವಾ ಈ ಡೀಲ್ಗಳು ಫೇಕ್ ಒಂದು ವೇಳೆ ರಿಯಲ್ ಆಗಿ ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಗಳ ಪ್ರೈಸ್ ಡ್ರಾಪ್ ಆದ್ರೆ ಅದನ್ನ ಕಂಡುಹಿಡಿಯೋದು ಹೇಗೆ ಎಲ್ಲಕ್ಕಿಂತ ಇಂಪಾರ್ಟೆಂಟ್ ಈ ರೀತಿ ನಿಮ್ಮ ಗಮನವನ್ನ ತಮ್ಮ ಕಡೆಗೆ ಸಿಡಿದು ನಿಮ್ಮ ಜೇಬ್ ಖಾಲಿ ಮಾಡೋ ಫೆಸ್ಟಿವಲ್ ಗಳನ್ನ ಅವಾಯ್ಡ್ ಮಾಡೋದು ಯಾಕೆ ಇಂಪಾರ್ಟೆಂಟ್ ಆ ಫೆಸ್ಟಿವಲ್ ಗಳು ನಿಮ್ಮನ್ನ ಬಡವರನ್ನಾಗಿ ಮಾಡ್ತಿರೋದು ಹೇಗೆ ಅದೇ ಹಣವನ್ನ ಯಾವ ರೀತಿ ಸೇವ್ ಮಾಡಬಹುದು ಎಲ್ಲವನ್ನ ಈ ವರದಿಯಲ್ಲಿ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಶುರುವಾಯ್ತು ಶಾಪಿಂಗ್ ಫೆಸ್ಟಿವಲ್ ಜ್ವರ ಸ್ನೇಹಿತರೆ amazಮon ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹಾಗೂ Flipkart ನ ಬಿಗ್ ಬಿಲಿಯನ್ ಡೇಸ್ ಶಾಪಿಂಗ್ ಫೆಸ್ಟಿವಲ್ ಗಳು ಹಾಗೆ ಎಲ್ಲಾ ಆಪ್ ಗಳಲ್ಲೂ ಕೂಡ ಬಂದಿದೆ ಈಗ ಒಂದಲ್ಲ ಒಂದತರ ಅಧಿಕೃತವಾಗಿ ಶುರುವಾಗಿ ಹೋಗಿದ್ದಾವೆ.

ಸೆಪ್ಟೆಂಬರ್ 22ನೇ ತಾರೀಕು ಮಧ್ಯರಾತ್ರಿಯಿಂದ ಎಲ್ಲಾ ಯೂಸರ್ಸ್ಗೂ ಓಪನ್ ಆಗಿಹೋಗಿವೆ ಆದರೆ ಅದಕ್ಕೂ ಮುಂಚೆನೇ Amazon ಪ್ರೈಮ್ ಮೆಂಬರ್ಸ್ ಗೆ Flipkart ಪ್ಲಸ್ ಮೆಂಬರ್ಸ್ ಗೆ Flipkart ಬ್ಲಾಕ್ ಸಬ್ಸ್ಕ್ರೈಬರ್ ಗಳಿಗೆ ಅಡ್ವಾನ್ಸ್ ಆಗಿನೇ ವೀಕೆಂಡ್ ನಲ್ಲೇ ಓಪನ್ ಆಗಿತ್ತು. ಸೊ ಈಗ ಆಲ್ರೆಡಿ ತುಂಬಾ ಜನ ಆಫರ್ ನಲ್ಲೇ ಇರ್ ಫೋನಿ ಇಂದ ಹಿಡಿದು ಐ ಫೋನ್ ವರೆಗೆ ಎಲ್ಲ ರೀತಿಯ ಪ್ರಾಡಕ್ಟ್ ಗಳ ಸೇಲ್ಸ್ ಅನ್ನ ಶುರು ಮಾಡಿ ಬಿಟ್ಟಿದ್ದಾರೆ ಖರೀದಿ ಮಾಡೋದು. ಅದೇ ರೀತಿ ಮಿಂಟ್ರಾ ಬಿಗ್ ಫ್ಯಾಶನ್ ಫೆಸ್ಟಿವಲ್ ಮೀಶೋ ಮೆಗಾ ಬ್ಲಾಕ್ಬಸ್ಟರ್ ಸೇಲ್ಸ್ ಕೂಡ ಆಲ್ರೆಡಿ ಲೈವ್ ಎಲ್ಲಾ ಕಡೆ ಕೂಪನ್ಗಳ ಹಂಟಿಂಗ್ ಜೋರಾಗಿ ನಡೀತಾ ಇದೆ. ಯಾರ ಹತ್ರ ಕಾರ್ಡ್ ಇದೆ ಈ ಕಾರ್ಡ್ ಇದೆಯನೋ ನಿಂದು ಎಸ್ಬಿಐ ಇದೆಯೋನೋ ನಿಂದು ಆಕ್ಸಿಸ್ ಇದೆಯನೋ ಎಚ್ಡಿಎಫ್ಸಿ ಇದೆಯೇನೋ ಕೊಡೋ ಏನಐ ಮಾಡಿಕೊಡ್ತೀನಿ ಅಥವಾ ತನ್ನದೇ ಇದ್ರೆ ಎಷ್ಟು ಲಿಮಿಟ್ ಇದೆ ಏನು ತಗೊಳ್ಳಿ ದುಡ್ಡು ಹೆಂಗೆ ಖರ್ಚು ಮಾಡ್ಲಿ ಅನ್ನೋ ಕಡತ ತುಂಬಾ ಜನಕ್ಕೆ ಶುರುವಾಗಿದೆ. 1.2 ಲಕ್ಷ ಕೋಟಿ ರೂಪಾಯಿಯ ಇವೆಂಟ್. ಎಸ್ ಸ್ನೇಹಿತರೆ ಈ ಎಲ್ಲಾ ಶಾಪಿಂಗ್ ಫೆಸ್ಟಿವಲ್ಗಳ ಒಟ್ಟಾರೆ ಹಣದ ವಹಿವಾಟು ಈ ವರ್ಷ 1.2 ಲಕ್ಷ ಕೋಟಿ ರೂಪಾಯಿ ದಾಡ್ತಾ ಇದೆ. ಇದೊಂದೇ ವರ್ಷದಲ್ಲಿ ಭಾರತದ ಒಟ್ಟಾರೆ ಶಾಪಿಂಗ್ ಸೀಸನ್ನ ವ್ಯಾಲ್ಯೂ ಬರೋಬರಿ 27% ಬೆಳೆಯೋ ನಿರೀಕ್ಷೆ ಇದೆ. ಅಂದ್ರೆ ಹೋದ ವರ್ಷ ಬಿಗ್ ಬಿಲಿಯನ್ ಡೇ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್ ನಲ್ಲಿ ಆದ ಸೇಲ್ಸ್ ಗಿಂತ ಈ ವರ್ಷ 27% ಜಾಸ್ತಿ ಸೇಲ್ ಆಗೋ ನಿರೀಕ್ಷೆ ಇದೆ. ಕಾರಣ ನಿಮಗೆ ಗೊತ್ತು. ಆಗಲೇ ಹೇಳಿದ ಹಾಗೆ ಕೇಂದ್ರ ಸರ್ಕಾರದ ಜಿಎಸ್ಟಿ ಗಿಫ್ಟ್ ಡಬಲ್ ದೀಪಾವಳಿ ಜೊತೆಗೆ ಇನ್ಕಮ್ ಟ್ಯಾಕ್ಸ್ ರಿಲೀಫ್ ದೇಶದ ಜನರಿಗೆ ಭರ್ಜರಿ ಸೇವಿಂಗ್ಸ್ ಆಗ್ತಿರೋದ್ರಿಂದ ಭರ್ಜರಿ ಕನ್ಸಂಷನ್ ನಿರೀಕ್ಷೆ ಇದೆ. ಅಂದ್ರೆ ಇರೋ ಹಣವನ್ನೆಲ್ಲ ಗ್ರಾಹಕರು ಅದರಲ್ಲೂ ಕೂಡ ಆನ್ಲೈನ್ ಶಾಪಿಂಗ್ ಪ್ರಿಯರು ಈ ಫೆಸ್ಟಿವಲ್ ನಲ್ಲೇ ಸುರಿಯೋ ನಿರೀಕ್ಷೆ ಇದೆ. ಫ್ಲಿಪ್ಕಾರ್ಟ್ ಒಂದಕ್ಕೆ ಈ ವರ್ಷ ಬಿಗ್ ಬಿಲಿಯನ್ ಡೇಸ್ ಅವಧಿಯಲ್ಲಿ 35 ಕೋಟಿಗೂ ಅಧಿಕ ಯೂಸರ್ಸ್ ವಿಸಿಟ್ ಮಾಡೋ ನಿರೀಕ್ಷೆ ಇದೆ ಅಂದ್ರೆ ಐಪಿಎಲ್ ಫೈನಲ್ ಗೆ ಸಿಗೋ ವಿವರ್ಶಿಪ್ ಗಿಂತಲೂ ಜಾಸ್ತಿ ಜನ ಶಾಪಿಂಗ್ ಮಾಡೋಕೆ ಮೊಬೈಲ್ ಹಿಡ್ಕೊಂಡು ಕೂತಿರುತ್ತಾರೆ ಅಂದ್ರೆ ಫ್ಲಿಪ್ಕಾರ್ಟ್ ಒಂದರಲ್ಲೇ ಹಾಗಿದ್ರೆ ಈ ಶಾಪಿಂಗ್ ಫೆಸ್ಟಿವಲ್ ಆಫರ್ ಗಳು ರಿಯಲ್ ಫೇಕ್ ಇವು ನಮ್ಮನ್ನ ಹೇಗೆ ಬಡವರನ್ನಾಗಿ ಮಾಡ್ತೇವೆ ಅದನ್ನ ನೋಡ್ತಾ ಹೋಗೋಣ.

ಅದಕ್ಕಿಂತ ಮುಂಚೆ ಸ್ನೇಹಿತರೆ ಡೋಂಟ್ ಬೈ ಡೋಂಟ್ ಸ್ಪೆಂಡ್ ಖರ್ಚು ಮಾಡಬೇಡಿ ದುಡ್ಡು ಇಟ್ಕೊಳ್ಳಿ ಏನಕ್ಕೆ ಅಂತ ಆಮೇಲೆ ಹೇಳ್ತೀವಿ ಬಂದ್ವಲ್ಲ ಅದನ್ನ ಎಕ್ಸ್ಪ್ಲೈನ್ ಮಾಡ್ತೀವಿ ಅದಕ್ಕಿಂತ ಮುಂಚೆ ಒಂದು ಖರ್ಚು ಮಾಡಲೇಬೇಕಾಗಿರೋ ವಿಚಾರ ಇದೆ ನೀವು ಇದು ರೈಟ್ ಟೈಮ್ ಕೂಡ ಹೌದು ಅದು ಟರ್ಮ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಯಾಕಂದ್ರೆ ಎರಡರ ಮೇಲೂ ಕೂಡ ಜಿಎಸ್ಟಿ ಜೀರೋ ಆಗಿದೆ ರೇಟ್ ತುಂಬಾ ಕಮ್ಮಿಯಾಗಿದೆ 18 18% ಉಳಿತಾಯ ಆಗ್ತಾ ಇದೆ ಇನ್ಶೂರೆನ್ಸ್ ಕಂಪನಿಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಹೋಗ್ಬಿಟ್ಟಿದೆ ಈಗ ಮುಂಚೆ ಜಿಎಸ್ಟಿ ನಿಮ್ಮ ಹತ್ರ ಕಲೆಕ್ಟ್ ಮಾಡ್ತಾ ಇದ್ರು ಅವರು ಮಾರ್ಕೆಟಿಂಗ್ ಸ್ಪೆಂಡ್ ಕೂಡ ಮಾಡಿದಾಗ ಜಿಎಸ್ಟಿ ಅಲ್ಲೂ ಕೂಡ ಕಟ್ಟಿರ್ತಿದ್ರು ಸರ್ಕಾರ ಜಿಎಸ್ಟಿ ಅವರು ನಿಮ್ಮಿಂದ ಕಲೆಕ್ಟ್ ಮಾಡಿದ್ದು ಕಟ್ಟಬೇಕಾದ್ರೆ ಸ್ವಲ್ಪ ನಾಕ್ ಆಫ್ ಮಾಡ್ಕೊಂಡು ಕ್ರೆಡಿಟ್ ತಗೊಂಡು ಸ್ವಲ್ಪ ಅಲ್ಲಿ ಉಳಿಸ್ತಾ ಇದ್ರು ಇನ್ಶೂರೆನ್ಸ್ ಕಂಪನಿಗಳಿಗೆ ಪ್ರಾಫಿಟ್ನ ಮೂಲ ಆಗಿತ್ತು. ಈಗ ಜಿಎಸ್ಟಿ ಜೀರೋ ಆಗಿರೋದ್ರಿಂದ ಕಸ್ಟಮರ್ಸ್ ಹತ್ರ ಕಲೆಕ್ಟೇ ಮಾಡ್ತಿಲ್ಲ ಅಂದ್ಮೇಲೆ ಅವರಿಗೆ ಅದು ಲಾಸ್ ಆಗ್ತಿದೆ. ಸೋ 18% ಜಿಎಸ್ಟಿ ಜೀರೋ ಆದ್ರೂ ಕೂಡ ಇನ್ನೊಂದು 5% ಆದ್ರೂ ಪ್ರೈಸ್ ಹೈಕ್ ಆಗಬಹುದು ಇನ್ಶೂರೆನ್ಸ್ ಪ್ರೀಮಿಯಂ ಗಳದು ಗೋಯಿಂಗ್ ಫಾರ್ವರ್ಡ್ ಅಂತ ಹೇಳ್ತಿದ್ದಾರೆ. ಸೋ ಅಗೈನ್ ಆವಾಗ್ಲೂ ಕೂಡ ಇವಾಗೆ ಕಂಪೇರ್ ಮಾಡಿದ್ರೆ ಕಮ್ಮಿ ಇರುತ್ತೆ. ಬಟ್ ಅಲ್ಟಿಮೇಟ್ ಬೆನಿಫಿಟ್ ಸಿಗಬೇಕು ಅಂತ ಹೇಳಿದ್ರೆ ಕಟ್ಟದು 18% ಜೀರೋ ಆಗಿರೋ ಟೈಮ್ನಲ್ಲಿ ಪ್ರೈಸ್ ಕೂಡ ಹಳೆದೆ ಇರೋ ಟೈಮ್ ನಲ್ಲಿ ಇವಾಗ್ಲೇ ಲಾಕ್ ಮಾಡಿಕೊಂಡ್ರೆ ಒಳ್ಳೇದು. ಸೋ ಸ್ನೇಹಿತರೆ ಮನೇಲಿ ದುಡಿಯೋ ವ್ಯಕ್ತಿಗೆ ಏನಾದ್ರು ಆದ್ರೆ ಇಡೀ ಕುಟುಂಬಕ್ಕೆ ಫೈನಾನ್ಸಿಯಲ್ ಸೆಕ್ಯೂರಿಟಿ ಕೊಡೋದು ಟರ್ಮ್ ಇನ್ಶೂರೆನ್ಸ್. ದುಡಿಯೋ ವ್ಯಕ್ತಿ ಆಬ್ಸೆನ್ಸ್ ನಲ್ಲಿ ಕುಟುಂಬಕ್ಕೆ ಹಣಕಾಸಿನ ಸಮಸ್ಯೆ ಬರದೇ ಇರೋ ರೀತಿ ತಡೆಯುತ್ತೆ. ತಿಂಗಳಿಗೆ ಕೇವಲ 500 ರೂ 600 ಪ್ರೀಮಿಯಂ ಗೆ ಒಂದು ಕೋಟಿ ರೂಪಾಯಿ ತನಕ ಟರ್ಮ್ ಇನ್ಶೂರೆನ್ಸ್ ಕವರೇಜ್ ಕೊಡೋ ಪ್ಲಾನ್ ಗಳಿದಾವೆ. ಅದೇ ರೀತಿ ಹೆಲ್ತ್ ಇನ್ಶೂರೆನ್ಸ್ ಕೂಡ ಅಷ್ಟೇ ಸ್ನೇಹಿತರೆ. ನೀವು 20 ಲಕ್ಷಕ್ಕೋ 25 ಲಕ್ಷಕ್ಕೂ 50 ಲಕ್ಷಕ್ಕೋ ಎಷ್ಟಕ್ಕೆ ನಿಮಗೆ ಮತ್ತೆ ನಿಮ್ಮ ಫ್ಯಾಮಿಲಿಗೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿರ್ತೀರೋ ಅಲ್ಲಿ ತನಕದ ಹಾಸ್ಪಿಟಲ್ ಬಿಲ್ ನ ಭಯ ನಿಮಗೆ ಇರೋದಿಲ್ಲ. ಹೆಲ್ತ್ ಇನ್ಶೂರೆನ್ಸ್ ಕಂಪನಿ ಕಟ್ಕೊಳ್ಳುತ್ತೆ ಕೆಲವರೆಲ್ಲ ಹೇಳ್ತಾರೆ ಸ್ಕ್ಯಾಮ್ ಹೆಲ್ತ್ ಇನ್ಶೂರೆನ್ಸ್ ಹಂಗೆ ಹೆಂಗೆ ಏನಿಲ್ಲ ಕ್ಲೇಮ್ ಆಗುತ್ತೆ ನೀವು ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಸುಳ್ಳು ಹೇಳಬಾರದು ಅಷ್ಟೇ ಪ್ರೀ ಎಕ್ಸಿಸ್ಟಿಂಗ್ ಡಿಸೀಸಸ್ ಇದ್ರೆ ಮುಂಚೆನೆ ಕಾಯಿಲೆಗಳಿದ್ರೆ ಅದನ್ನ ಡಿಸ್ಕ್ಲೋಸ್ ಮಾಡಬೇಕು ಎಕ್ಸ್ಟ್ರಾ ಪ್ರೀಮಿಯಂ ಕಟ್ಟಬೇಕು ಅಥವಾ ದುಶ್ಚಾಟಗಳ ಇದ್ರೂ ಕೂಡ ಅದನ್ನ ಡಿಸ್ಕ್ಲೋಸ್ ಮಾಡಬೇಕು ಫಸ್ಟ್ ಆಫ್ ಆಲ್ ದುಶ್ಚಾಟ ಇರಬಾರದು ಬಿಟ್ಟುಬಿಡಿ ಸ್ನೇಹಿತರೆ ಇದ್ರೂ ಕೂಡ ಡಿಸ್ಕ್ ಕ್ಲೋಸ್ ಮಾಡಬೇಕು ನನಗೆ ಧೂಮಪಾನ ಇದೆ ಮಧ್ಯಪಾನ ಇದೆ ಅಂತ ಹೇಳಿ ಎಷ್ಟು ವರ್ಷ ಇದೆ ಇದೆಲ್ಲ ಹೇಳ್ಬೇಕು ಪ್ರೀಮಿಯಂ ಜಾಸ್ತಿ ಹಾಕ್ತಾರೆ ಅವಾಗ ಯಾಕಂದ್ರೆ ಈ ರೀತಿ ದುಶ್ಚಾಟ ಇರೋರು ರಿಸ್ಕಿ ಅನ್ನೋ ಕಾರಣಕ್ಕೋಸ್ಕರ ಅದನ್ನ ಮುಚ್ಚಿಟ್ಟು ಆಮೇಲೆ ಕ್ಲೈಮ್ ಆಗಿಲ್ಲ ಇಲ್ಲ ಅಂದ್ರೆ ಅದು ನಿಮ್ಮದೇ ಪ್ರಾಬ್ಲಮ್ ಆಗುತ್ತೆ ಹೆಲ್ದಿ ಇಂಡಿವಿಜುವಲ್ಸ್ ಗೆ ಆಮೇಲೆ ಆರೋಗ್ಯ ಸಮಸ್ಯೆ ಆಯ್ತು ಅಂದ್ರೆ ಯಾವುದೇ ಇಶ್ಯೂ ಇಲ್ಲದೆ ಬಹುತೇಕ ಸಂದರ್ಭಗಳಲ್ಲಿ ಕ್ಲೇಮ್ ಆಗುತ್ತೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳಲ್ಲಿ ಸೋ ಅದೇ ಕಾರಣಕ್ಕೆ ಇವತ್ತಿಗೂ ಕೂಡ ಕೋಟ್ಯಾಂತರ ಜನ ಹೆಲ್ತ್ ಇನ್ಶೂರೆನ್ಸ್ ಮಾಡಿಸ್ತಿದ್ದಾರೆ.

ನೀವು ಇನ್ನು ಮಾಡಿಸಿಲ್ಲ ಅಂದ್ರೆ ನಿಮಗೆ ನಿಮ್ಮ ಫ್ಯಾಮಿಲಿಗೆ ಆರೋಗ್ಯದ ಭದ್ರತೆ ಒದಗಿಸೋಕೆ ಹೆಲ್ತ್ ಇನ್ಶೂರೆನ್ಸ್ ಹಾಗೆ ನಮ್ಮ ಫ್ಯಾಮಿಲಿಗಳಿಗೆ ನಮ್ಮ ಅನುಪಸ್ಥಿತಿಯಲ್ಲಿ ನಮಗೆ ಏನಾದ್ರೂ ಆದ್ರೆ ಅವರು ಫೈನಾನ್ಸಿಯಲಿ ಸೇಫ್ ಆಗಿರಬೇಕು ಅನ್ನೋ ಕಾರಣಕ್ಕೋಸ್ಕರ ಟರ್ಮ್ ಇನ್ಶೂರೆನ್ಸ್ ಮಾಡಿಸಿಲ್ಲ ಅಂದ್ರೆ ಆಸಕ್ತಿ ಇತ್ತು ಅಂದ್ರೆ ಎರಡರ ಲಿಂಕ್ ಅನ್ನ ಕೂಡ ಕೂಡ ನಾವು ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಕೊಟ್ಟಿರ್ತೀವಿ ಪ್ರೈಸ್ ಹೈಕ್ ಆಗೋಕ್ಕಿಂತ ಮುಂಚೆ ಅದನ್ನ ಈ ಜಿಎಸ್ಟಿ ಬೆನಿಫಿಟ್ ಸಮೇತ ಡಿಸ್ಕೌಂಟ್ ನೊಂದಿಗೆ ಲಾಕ್ ಮಾಡ್ಕೊಳ್ಳೋಕೆ ರೈಟ್ ಟೈಮ್ ಆಸಕ್ತರು ಮಿಸ್ ಮಾಡದೆ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಆಫರ್ಸ್ ರಿಯಲ್ ಫೇಕ್ ಈ ಫೆಸ್ಟಿವಲ್ ಗಳೆಲ್ಲ ಶುರುವಾಗೋಕ್ಕು ಮುಂಚೆನೆ ಮೊಬೈಲ್ ನೋಟಿಫಿಕೇಶನ್ ನಲ್ಲಿ ಕಲರ್ ಕಲರ್ ಬ್ಯಾನರ್ ಗಳು ಯಾವ ಮೊಬೈಲ್ ಎಷ್ಟಕ್ಕೆ ಸಿಗುತ್ತೆ ಅಂತ ಕಂಪ್ಲೀಟ್ ಟೀಸರ್ ಎಲ್ಲ ಕೊಡೋದು ಶುರು ಮಾಡಿರ್ತಾರೆ ಆದರೆ ಸ್ನೇಹಿತರೆ ಎಷ್ಟೋ ಜನಕ್ಕೆ ಆ ಪ್ರಾಡಕ್ಟ್ ನ ಟ್ರೂ ವ್ಯಾಲ್ಯೂ ಎಷ್ಟು ಅನ್ನೋದು ಗೊತ್ತಿರೋದಿಲ್ಲ ಈ ಶಾಪಿಂಗ್ ಫೆಸ್ಟಿವಲ್ ನಲ್ಲಿ ಸದ್ದು ಮಾಡ್ತಿರೋದು ಐ ಫೋನ್ 16 ಸೀರೀಸ್ Samsung ಅಲ್ಟ್ರಾ ಸೀರೀಸ್ ಇವೆಲ್ಲ ಅಥವಾ S2, S2 FE ಆತರ ಫೋನ್ಗಳೆಲ್ಲ ಜಾಸ್ತಿ ಸೌಂಡ್ ಮಾಡ್ತಿದ್ದಾವೆ. ಉದಾಹರಣೆಗೆ ಐಫೋನ್ 16 ಸೀರೀಸ್ ನೋಡೋಣ ಅಂದ್ರೆ ಮೊನ್ನೆ ಲಾಂಚ್ ಆಯ್ತಲ್ಲ 17 ಸೀರೀಸ್ ಅದಲ್ಲ ಹೋದ ವರ್ಷ ಲಾಂಚ್ ಆಗಿದ್ದ 16 ಸೀರೀಸ್ ನ ಜನ ಮುಗಿಬಿದ್ದು ತಗೊಳ್ತಿದ್ದಾರೆ ಸ್ಟಾಕ್ ಕೂಡ ಸಿಗ್ತಾ ಇಲ್ಲ ಆದರೆ ಇಲ್ಲಿ ಈ-ಕಾಮರ್ಸ್ ಕಂಪನಿಗಳ ಟ್ರಿಕ್ ನ ತುಂಬಾ ಜನ ಅರ್ಥ ಮಾಡ್ಕೊಂಡಿಲ್ಲ ಯಾವುದೇ ಒಂದು ಪ್ರಾಡಕ್ಟ್ ತಗೊಳೋಕು ಮುಂಚೆ ಅದರ ಪ್ರೈಸ್ ಹಿಸ್ಟರಿಯನ್ನ ಗಮನಿಸಬೇಕು ಉದಾಹರಣೆಗೆ iPhone 16 ನೇ ತಗೊಂಡ್ರೆ ಹೋದ ತಿಂಗಳು ಅದರ ಪ್ರೈಸ್ ಎಷ್ಟಿತ್ತು ಅದರ ಹೋದ ತಿಂಗಳು ಎಷ್ಟಿತ್ತು ಯಾವಾಗ ಜಾಸ್ತಿ ಆಗಿದೆ ಯಾವಾಗ ಕಮ್ಮಿ ಆಗಿದೆ ಅಂತ ಚೂರು ನೋಡಿದ್ರೆ ಟ್ರೂ ವ್ಯಾಲ್ಯೂ ನಿಮಗೆ ಅರ್ಥ ಆಗುತ್ತೆ ಸೋ ಈ ರೀತಿ ಫೆಸ್ಟಿವಲ್ ಗಳಲ್ಲಿ ಅದೇ ಪ್ರೈಸ್ ಇದ್ರೆ ಅಥವಾ ಅದಕ್ಕಿ ಗಿಂತ ಕಮ್ಮಿ ಇದ್ರೆ ನಿಮಗೆ ತಗೊಳೋ ಅವಶ್ಯಕತೆ ಕೂಡ ಇದ್ರೆ ತಗೋಬಹುದು. ಹಾಗಂತ ಈ ಫೆಸ್ಟಿವಲ್ ಗಳಲ್ಲಿ ಡಿಸ್ಪ್ಲೇ ಆಗೋ ರೇಟ್ನಲ್ಲಿ ನಿಮಗೆ ಐಫೋನ್ ಸಿಕ್ಕಿಬಿಡುತ್ತೆ ಅಂತನು ಹೇಳಕೆ ಆಗಲ್ಲ. ನಮ್ಮ ಕೊಲೀಗ್ ಒಬ್ಬರೇ ಮೊನ್ನೆನಿಂದ ಅವರ ಕಸಿನ್ ಗೋಸ್ಕರ ಐಫೋನ್ ಅವರ ಕಸಿನ್ ಫುಲ್ ಹಠ ಮಾಡ್ತಿದ್ರು ಅಂತ ಹೇಳಿ ತೆಕ್ಕೊಡಕ್ಕೆ ಅಂತ ಹೇಳಿ ಅವರದೇ ದುಡ್ಡು ಇವರು ತೆಕ್ಕೊಳಕ್ಕೆ ಪ್ರಯತ್ನ ಪಟ್ಟಿದ್ದಾರೆ. ಮೊದಲು Amazon ನಲ್ಲಿ 128 GB ವೇರಿಯೆಂಟ್ ಗೆ 70,000 ಆಸುಪಾಸು ತೋರಿಸ್ತಾ ಇದ್ರು. ಕ್ಲಿಕ್ ಮಾಡಿ ಆರ್ಡರ್ ಮಾಡ್ಬೇಕು ಅನ್ನೋಷ್ಟರಲ್ಲಿ 80,000 ದಾಟ್ ಹೋಗಿತ್ತು ಪ್ರೈಸ್. ಇನ್ನೊಂದು ಕೇಸ್ ಅಲ್ಲಿ 256 GB ವೇರಿಯೆಂಟ್ ಮೊದಲು 92,000 ಡಿಸ್ಪ್ಲೇ ಆಗ್ತಾ ಇತ್ತು. ಬುಕ್ ಮಾಡೋಕೆ ಹೋದಾಗ ಔಟ್ ಆಫ್ ಸ್ಟಾಕ್. ಮತ್ತೆ ಇನ್ನೊಂದು ಸಲ ಸ್ಟಾಕ್ ಅಪ್ಡೇಟ್ ಆದಾಗ ರೂ. 97,000 ಗೆ ಹೋಯ್ತು. ಬುಕ್ ಮಾಡೋಕೆ ಹೋದಾಗ ಅಗೈನ್ ಔಟ್ ಆಫ್ ಸ್ಟಾಕ್. ಮತ್ತೆ ಮಾರನೇ ದಿನ ಬೆಳಗ್ಗೆ ಅಂದ್ರೆ ಸೋಮವಾರ 98,000 ಗೆ iPhone 16, 256 GB ವೇರಿಯಂಟ್ ಸಿಕ್ತು.

ಅವ್ರು ಪ್ಲಾನ್ ಮಾಡಿದ್ದಿದ್ದು 70,000 ಫೋನ್ ತಗೊಳೋಕೆ. ಲಾಸ್ಟ್ ಗೆ ಅವರು ಪರ್ಚೆಸ್ ಮಾಡಿದ್ದು 256 GB ದು 98,000 ರೂ. ಆಲ್ಮೋಸ್ಟ್ 1 ಲ,000 ರೂಪಾಯಿ ಹತ್ತ್ರ. ಎಲ್ಲಿಯ 70ಸಾ ಎಲ್ಲಿಯಒ ಲಕ್ಷ ಈ ರೀತಿ ಪ್ರೈಸ್ ಫ್ಲಕ್ಚುಯೇಷನ್ ಈ ಫೆಸ್ಟಿವಲ್ ಗಳ ಟೈಮ್ನಲ್ಲಿ ಆಗ್ತಾನೆ ಇರುತ್ತೆ ಸ್ನೇಹಿತರೆ ಫಿಕ್ಸ್ಡ್ ಪ್ರೈಸ್ ಇರೋದಿಲ್ಲ ಹೆಚ್ಚಿನ ಕಸ್ಟಮರ್ ಗಳಿಗೆ ಮೊದಲು ಡಿಸ್ಪ್ಲೇ ಆದ ರೇಟ್ನಲ್ಲಿ ಪ್ರಾಡಕ್ಟ್ ಸಿಗಲ್ಲ ಏನು ಒಂದೇ ಸಾವಿರ ತಾನೇ ಎರಡೇ ಸಾವಿರ ತಾನೆ ಅಂತ ಜಾಸ್ತಿ ಕೊಟ್ಟು ತಗೊಳ್ತಾನೆ ಹೋಗ್ತಾರೆ ಕೆಲವೊಂದು ಸಲಿ ಈಗ ಹೇಳಿದಂಗೆ ಪ್ಲಾನ್ ಚೇಂಜ್ ಆಗಿ ಒಂದು ಲಕ್ಷಕ್ಕೂ ಕೂಡ ಹೋಗ್ಬಿಡ್ತಾರೆ ತಗೊಂಡ್ರೆ ಸಾಕು ಅಂತ ಇಲ್ಲ ಅಂದ್ರೆ ಫ್ರಸ್ಟ್ರೇಷನ್ ಡಿಪ್ರೆಷನ್ ಇರಿಟೇಷನ್ ಓ ಸಿಕ್ಕಿಲ್ಲ ನನಗೆ ಸಿಕ್ಕಿಲ್ಲ ಫೋನ್ ಸಿಕ್ಕಿಲ್ಲ ಬಾಯಿ ಕಳ್ಕೊಂಡು ಎಂಜಿಲ್ ಸುರಿಸ್ಕೊಂಡು ಕೂತಿದ್ದೆ ಫೋನ್ ಬರುತ್ತೆ ಫೋನ್ ಬರುತ್ತೆ ಅಂತ ಹೇಳಿ ಸಿಕ್ಕೆ ಇಲ್ಲ ಅಂತ ಹೇಳಿ ಬಾಯಲ್ಲ ಒಣಗೋಕೆ ಶುರುವಾಗಿರುತ್ತೆ ಅವರಿಗೆ ಆ ತರ ಬಿಹೇವ್ ಮಾಡ್ತಿರ್ತಾರೆ. ಸೋ ಸ್ನೇಹಿತರೆ ನಾವು ಏನು ಹೇಳೋದು ಅಂದ್ರೆ ಬಿಗ್ ಬಿಲಿಯನ್ ಡೇಸ್ ಬಂತು ಅಂತ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂತು ಅಂತ ಶಾಪಿಂಗ್ ಮಾಡೋದರ ಬದಲು ಬಹಳ ದಿನಗಳಿಂದ ತಗೋಬೇಕು ಅಂತ ಪ್ಲಾನ್ ಮಾಡ್ಕೊಂಡಿರೋ ಪ್ರಾಡಕ್ಟ್ಸ್ ನಿಮಗೆ ಅತ್ಯಾವಶ್ಯಕವಾಗಿದೆ ತಗೊಳ್ಳೇ ಬೇಕಾಗಿದೆ ಅನ್ನುವಂತ ಪ್ರಾಡಕ್ಟ್ಸ್ ಅದು ಮುಂಚೆಗಿಂತ ಬೆಟರ್ ಪ್ರೈಸ್ ಗೆ ಇವಾಗ ಇಳಿತು ಅಂತ ಹೇಳಿದ್ರೆ ತಗೋಬೇಕು ಯಾಕಂದ್ರೆ ಬಹಳ ದಿನಗಳಿಂದ ನೀವು ಆ ಪ್ರಾಡಕ್ಟ್ ನ ಬೆಲೆಯನ್ನು ಕೂಡ ಟ್ರ್ಯಾಕ್ ಮಾಡಿಕೊಂಡು ಬಂದಿರ್ತೀರಾ ಹಾಗಾಗಿ ಈ ಬೆಲೆಗೆ ಸಿಕ್ಕರೆ ತಗೋಬಹುದು ಅನ್ನೋ ಐಡಿಯಾ ನಿಮಗೆ ಇರುತ್ತೆ ಅದನ್ನ ನೀವ ಎಕ್ಸಿಕ್ಯೂಟ್ ಮಾಡಬಹುದು ನಿಜವಾಗಲೂ ಅವಶ್ಯಕತೆ ಏನಿದೆ ಫೋನ್ ಲ್ಯಾಪ್ಟಾಪ್ ಹೋಮ್ ಅಪ್ಲೈಯನ್ಸಸ್ ಇವನ್ನೆಲ್ಲ ತಗೊಳೋಕ್ಕೆ ಮೊದಲೇ ಪ್ಲಾನ್ ಇದ್ರೆ ಹಳೆ ರೇಟ್ನ್ನ ಆಫರ್ ಪ್ರೈಸ್ ಅನ್ನ ಕಂಪೇರ್ ಮಾಡ್ಕೊಂಡು ಇಲ್ಲಿ ಕಮ್ಮಿ ಇದ್ರೆ ತಗೊಳ್ಬೇಕು ಯೂಸ್ ಮಾಡ್ಕೋಬೇಕು. ಅದು ಬಿಟ್ಟು ಆಲ್ರೆಡಿ ಒಂದು ಕಾರ್ ನನ್ನ ಹತ್ರ ಇದೆ. ನನ್ನ ಹತ್ರ ಒಂದು Swift ಇದೆ ಅಥವಾ ಒಂದು i20 ಇದೆ ಅಥವಾ ಒಂದು ಬಲಿನೋ ಇದೆ. ನನಗೀಗ ಜಿಎಸ್ಟಿ ರೇಟ್ ಕಟ್ ಆಗಿರೋದ್ರಿಂದ ಕಡಿಯೋಕೆ ಶುರುವಾಗಿದೆ ಕೈ. ಒಂದು 4 ಲಕ್ಷ ಸೇವಿಂಗ್ಸ್ ಮಾಡಿಟ್ಟಿದೀನಿ ಒಂದು 5 ಲಕ್ಷ ಸೇವಿಂಗ್ಸ್ ಮಾಡಿಟ್ಟಿದೀನಿ.

ಹಳೆ ಕಾರ್ ಎಕ್ಸ್ಚೇಂಜ್ಗೆ ಹಾಕಬಿಡೋಣ. ಇದೊಂದು ಇದೆ ಇಷ್ಟಿದೆ ಇನ್ನ ಜಾಸ್ತಿ ಏನು ಕಟ್ಟಕ್ಕೆ ಬರಲ್ಲ ಒಂದು 15 16 ಲಕ್ಷದ ಒಂದು ಚೂರು ದೊಡ್ಡದು ಮಾಂಸ ಕಂಡ ಜಾಸ್ತಿ ಇರೋ ಎಸ್ವಿ ತಗೊಬಿಡೋಣ ಅನ್ನೋ ಪ್ಲಾನಿಂಗ್ ತುಂಬಾ ಜನ ಮಾಡ್ತಾ ಇದ್ದಾರೆ ಅವರ ತಲೆಲ್ಲಿ ಯೋಚನೆ ಕೂಡ ಇರಲಿಲ್ಲ ಜಿಎಸ್ಟಿ ರೇಟ್ ಕಮ್ಮಿಯಾಗಿದೆ ರೇಟ್ ಡೌನ್ ಆಗಿದೆ ಅನ್ನೋ ಕಾರಣಕ್ಕೋಸ್ಕರ ಪ್ಲಾನ್ ಮಾಡ್ತಿರೋರು ತುಂಬಾ ಜನ ಇದ್ದಾರೆ 1 ಲಕ್ಷ ಉಳಿಯುತ್ತೆ ಒಂದವರ ಲಕ್ಷ ಉಳಿಯುತ್ತೆ ಅಂತ ಹೇಳಿ ಓಕೆ ಕಾರೇ ಇರಲಿಲ್ಲ ಅಂತ ಹೇಳಿ ನಾನು ಓಕೆ ಈಗ ಸ್ಮಾಲ್ ಕಾರ್ಸ್ಗೆ ತುಂಬಾ ರೇಟ್ ಡೌನ್ ಆಗಿದೆ ಅಥವಾ ಎಸ್ಯುವಿ ಗಳಿಗೂ ಸ್ವಲ್ಪ ಡೌನ್ ಆಗಿದೆ ಕಾರ್ನ ತಗೊಂಡೆ ಇರಲಿಲ್ಲ ಫ್ಯಾಮಿಲಿಗೆ ಅವಶ್ಯಕತೆ ಇದೆ ಓಡಾಡಕ್ಕೆ ಅಥವಾ ನಾನು ನೆಕ್ಸ್ಟ್ ಕ್ಯಾಬ್ ಮಾಡ್ಕೊಂಡು ನಾನು ಅದರಲ್ಲಿ ಉದ್ಯೋಗ ಇಲ್ಲ ಕ್ಯಾಬಿ ಆಗಿ ನಾನು ಟ್ರಿಪ್ ಗಳನ್ನ ಮಾಡ್ಕೊಂಡು ಜೀವನ ನಡೆಸ್ತೀನಿ ಅಥವಾ ಪರ್ಸನಲ್ ಯೂಸ್ ಆದ್ರೂ ಕೂಡ ತಗೊಳ್ತಾರೆ ಅಂದ್ರೆ ಓಕೆ ಆದ್ರೆ ಕಾರ್ ಇದೆ ಮೂರು ವರ್ಷ ನಾಲ್ಕು ವರ್ಷ ಐದು ವರ್ಷ ಆಗಿದೆ ಪ್ಲಾನೇ ಇರಲಿಲ್ಲ ಈಗ ಫೆಸ್ಟಿವಲ್ ಬಂದಿದೆ ಡೀಲರ್ಗಳು ಡಿಸ್ಕೌಂಟ್ ಕೊಡ್ತಿದ್ದಾರೆ ಮ್ಯಾನುಫ್ಯಾಕ್ಚರರ್ಸ್ ಡಿಸ್ಕೌಂಟ್ ಕೊಡ್ತಿದ್ದಾರೆ ಜಿಎಸ್ಟಿ ರೇಟ್ ಕೂಡ ಡೌನ್ ಆಗ್ಬಿಟ್ಟಿದೆ ಎಲ್ಲಾ ಸೇರಿ ಎರಡು ಲಕ್ಷ ಉಳಿಯುತ್ತೆ 3 ಲಕ್ಷ ಉಳಿಯುತ್ತೆ ಅಂತ ಹೇಳಿ ಅಕೌಂಟ್ ಖಾಲಿ ಮಾಡ್ಕೊಳೋಕೆ ರೆಡಿ ಆಗ್ತಿದ್ದಾರೆ ದುಡ್ಡು ಉಳಿಸ ಹೋಗಿ ಅಲ್ಲಿ ಉಳಿಸ್ತಾ ಇದ್ದೀರಾ ಅಕೌಂಟ್ ತೊಳಿತಾ ಇದ್ದೀರಾ ಅಂತ ಯೋಚನೆ ಮಾಡಿ ಸ್ನೇಹಿತರೆ ನಿಜವಾಗ್ಲೂ ಅಗತ್ಯ ಇದ್ರೆ ಮಾತ್ರ ದಯವಿಟ್ಟು ಖರ್ಚು ಮಾಡಿ ಅದರ್ವೈಸ್ ಡೋಂಟ್ ಸ್ಪೆಂಡ್ ಡೋಂಟ್ ಬೈ ಉಳಿತಾಯ ಮರೆತ ಭಾರತೀಯರು ಹಣಕಾಸಿನ ಭದ್ರತೆ ಜೀರೋ ಸ್ನೇಹಿತರೆ ಜಿಎಸ್ಟಿ ಸ್ಲ್ಯಾಬ್ ಕಮ್ಮಿ ಆಯ್ತು ಇನ್ಕಮ್ ಟ್ಯಾಕ್ಸ್ ಕಮ್ಮಿ ಆಯ್ತು ಜನ ಜಾಸ್ತಿ ಖರ್ಚು ಮಾಡಬೇಕು ದೇಶದ ಬೆಳವಣಿಗೆ ಕೊಡುಗೆ ಕೊಡಬೇಕು ದೇಶವನ್ನ ಕನ್ಸಂಷನ್ ಪವರ್ ಹೌಸ್ ಮಾಡಬೇಕು ಅಂತೆಲ್ಲ ಲೆಕ್ಕಾಚಾರ ಇದೆಲ್ಲ ಸರಿ ಇದರಿಂದ ಜಾಬ್ಸ್ ಕೂಡ ಕ್ರಿಯೇಟ್ ಆಗುತ್ತೆ ಕಂಪನಿಗಳ ಬಿಸಿನೆಸ್ ಆದಾಯ ಜಾಸ್ತಿ ಆಗುತ್ತೆ ಸೋ ಇದು ವರ್ಕ್ ಆಗುವಂತ ಎಕನಾಮಿಕ್ ಸ್ಟ್ರಾಟಜಿನೆ ಅಮೆರಿಕದಂತ ರಾಷ್ಟ್ರಗಳಲ್ಲಿ ಕನ್ಸಂಷನ್ ಲೆಡ್ ಗ್ರೋತ್ೇ ಆಗಿರೋದು.

ಭಾರತದ ಸಿಚುಯೇಶನ್ ಎಲ್ಲರಿಗೂ ಸೇಮ್ ಇಲ್ಲ. ಭಾರತದಲ್ಲಿ ದೊಡ್ಡ ಪ್ರಮಾಣ ಜನ ಹಣ ಉಳಿತಾಯ ಮಾಡು ಸಾಮರ್ಥ್ಯವನ್ನ ಕಳೆಕೊಂಡಿದ್ದಾರೆ. ಸರ್ಕಾರ ಡೇಟಾ ಕೂಡ ಇದನ್ನ ಹೇಳ್ತಾ ಇದೆ. ದೇಶದ ಜನರ ನೆಟ್ ಫೈನಾನ್ಸಿಯಲ್ ಸೇವಿಂಗ್ಸ್ ಅಂದ್ರೆ ಡೆಪಾಸಿಟ್ಸ್ ಇನ್ಶೂರೆನ್ಸ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ಎಲ್ಲ ಸೇರಿದ್ರು ರಾಷ್ಟ್ರೀಯ ಆದಾಯದಲ್ಲಿ 5% ಕೂಡ ಇಲ್ಲ. ಅಂದ್ರೆ ಪ್ರತಿ ಭಾರತೀಯ ಉದಾಹರಣೆಗೆ 100 ರೂಪಾಯಿ ದುಡಿತಾ ಇದ್ದರೆ ಅದರಲ್ಲಿ ಐದು ರೂಪಾಯಿ ಕೂಡ ಸೇವ್ ಮಾಡ್ತಿಲ್ಲ. ದಶಕಗಳಲ್ಲಿ ಅತ್ಯಂತ ಕಮ್ಮಿ ಸೇವಿಂಗ್ಸ್ ರೇಟ್ ಇದೆ. ಸಾಲದಲ್ಲೂ ದಾಖಲೆ ಎಸ್ ಸ್ನೇಹಿತರೆ ದೇಶದ ಜನರ ಸಾಲ ದಾಖಲೆ ಮಟ್ಟದಲ್ಲಿದೆ. ಹೌಸ್ ಹೋಲ್ಡ್ ಡೆಟ್ ಲೋಡ್ ಈಗ ಜಿಡಿಪಿಯ 38% ಇದೆ. ಭಾರತದ ಜಿಡಿಪಿ ಸಧ್ಯ ಸುಮಾರು 3.9 ಟ್ರಿಲಿಯನ್ ಡಾಲರ್ ಇದೆ ಅದರಲ್ಲಿ 38% 1.4 ಟ್ರಿಲಿಯನ್ ಡಾಲರ್ ನಷ್ಟು ಹೌಸ್ ಹೋಲ್ಡ್ ಡೆಟ್ ಇದೆ. ಇದು ದೇಶದ ಸಾಲ ಅಲ್ಲ ದೇಶದ ಒಳಗೆ ಜನ ಮಾಡಿಕೊಂಡಿರುವ ಸಾಲ. 2023-24ರ ಒಂದೇ ವರ್ಷದಲ್ಲಿ ದೇಶದ ಜನರ ಕ್ರೆಡಿಟ್ ಕಾರ್ಡ್ ಔಟ್ಸ್ಟ್ಯಾಂಡಿಂಗ್ಸ್ ಅಂದ್ರೆ ಕ್ರೆಡಿಟ್ ಕಾರ್ಡ್ ಸಾಲ 2.5 ಲಕ್ಷ ಕೋಟಿ ರೂಪಾಯಿನಿಂದ 2.92 9 ಲಕ್ಷ ಕೋಟಿ ರೂಪಾಯಿಗೆ ಜಂಪ್ ಆಗಿದೆ ಒಂದೇ ವರ್ಷಕ್ಕೆ 39ಸಾವ ಕೋಟಿ ರೂಪಾಯಿ ಜಂಪ್ ಬರಿ ಕ್ರೆಡಿಟ್ ಕಾರ್ಡ್ಸ್ ಅಲ್ಲ ಅದರಳು ಯಂಗ್ಸ್ಟರ್ಸ್ ಜಾಸ್ತಿ ಸಾಲ ಮಾಡ್ತಿರೋದು ಆದರೆ ಇವರು ಬಿಸಿನೆಸ್ ಶುರು ಮಾಡೋಕಾಗ್ಲಿ ಅಥವಾ ಮುಂದೆ ಲಾಭ ಜನರೇಟ್ ಮಾಡೋ ಆ ಅಸೆಟ್ ಖರೀದಿಗಾಗಲಿ ಸಾಲ ಮಾಡ್ತಿಲ್ಲ ಎಲ್ಲಾ ಇನ್ಸ್ಟೆಂಟ್ ತೃಪ್ತಿಗೋಸ್ಕರ ಮಾಡ್ತಿರೋದು ಇನ್ಸ್ಟೆಂಟ್ ಗ್ರಾಟಿಫಿಕೇಶನ್ ನೋಡದೆ ತಗೊಂಡುಬಿಡಬೇಕು ನಾನ ಅಷ್ಟೇ ಈ ರೀತಿ ಶಾಪಿಂಗ್ ಫೆಸ್ಟಿವಲ್ ಗಳ ಫೋಮೋಗೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ಗೆ ಬಲಿಯಾಗಿ ಲೇಟೆಸ್ಟ್ ಐಫೋನ್ ಲಕ್ಸರಿ ಲೈಫ್ ಸ್ಟೈಲ್ ಆ ಫೋನ್ ಈ ಫೋನ್ ವೀಕೆಂಡ್ ಟ್ರಿಪ್ ಡೈನಿಂಗ್ ಎಕ್ಸ್ಪೀರಿಯನ್ಸ್ ಗೆ ಮರುಳ ಆಗಿ ಖರ್ಚು ಮಾಡ್ತಿದ್ದಾರೆ. ಇದನ್ನೆಲ್ಲ ನಮ್ಮ ಹಿಂದಿನ ಜನರೇಶನ್ ಅವರು ಮಾಡ್ತಾ ಇರಲಿಲ್ಲ ಅಂತಲ್ಲ ವರ್ಷಕ್ಕೆ ಒಂದು ಸಲ ಔಟ್ಸೈಡ್ ಹೋಗಿ ಊಟ ಮಾಡ್ತಿದ್ರು ಅಥವಾ ವರ್ಷಕ್ಕೆ ಎರಡು ಸಲ ಹೋಗಿ ಔಟ್ಸೈಡ್ ಊಟ ಮಾಡ್ತಿದ್ರು. ಯಾವತ್ತಾದ್ರೂ ಒಂದು ಸಲಿ ಫ್ಯಾಮಿಲಿ ಸಮೇತ ಟೌನ್ಗೆ ಹೋದಾಗ ಹಳ್ಳಿಯಿಂದ ಒಂದು ಐಸ್ ಕ್ರೀಮ್ ತಿಂತಾ ಇದ್ರು ಆದರೆ ವರ್ಷ ಇಡಿ ಸೇವಿಂಗ್ಸ್ ಮಾಡ್ತಾ ಇದ್ರು ಉಳಿಸ್ತಾ ಬರ್ತಾ ಇದ್ರು ಆದರೆ ಈಗಿನ ಜನರೇಷನ್ ಯುವಜನತೆಗೆ ಇನ್ಸ್ಟೆಂಟ್ ಆಗಿ ಸಾಲ ಮಾಡಿ ತಗೊಳೋದೇ ಜೀವನ ಆಗಿಹೋಗಿದೆ ತಮ್ಮ ಮುಂದಿನ ಎರಡು ಮೂರು ವರ್ಷಗಳ ಆದಾಯವನ್ನ ಇವಾಗಲೇ ಸ್ಪೆಂಡ್ ಮಾಡಿರ್ತಾರೆ ಸಾಲದ ಮೂಲಕ ಆಮೇಲೆ ಬಡ್ಡಿ ಕಡ್ತಾ ಇರ್ತಾರೆ ಅದರಲ್ಲೂ ಕೂಡ ಡಿಪ್ರಿಶಿಯೇಟಿಂಗ್ ಅಸೆಟ್ಸ್ಗೆ ಹಾಕಿರ್ತಾರೆ ಯಾವುದೋ ಒಂದು ಲಕ್ಷದ ಒಂದವರ ಲಕ್ಷದ ಫೋನ್ ಇವತ್ತು ತಗೊಂಡ್ರೆ ನೆಕ್ಸ್ಟ್ ಮಂತ್ ನೀವು ಮಾರಕೆ ಹೋದ್ರು ಕೂಡ ಅರ್ಥ ರೆಡಿ ಮಾರಬೇಕಾಗುತ್ತೆ ನಾಲ್ಕು ವರ್ಷ ಕಳೆದ್ರೆ ಅದರಲ್ಲಿ ನಯಾ ಪೈಸೆ ಬೆಲೆ ಇರೋದಿಲ್ಲ ಅದೇ ಮ್ಯೂಚುವಲ್ ಫಂಡ್ ಅಲ್ಲಿ ಹಾಕಿದ್ರೆ ಅಥವಾ ನಿಮಗೆ ಡೈರೆಕ್ಟ್ ಸ್ಟಾಕ್ಸ್ ಗೊತ್ತಿತ್ತು ಅಂತ ಹೇಳಿದ್ರೆ ಕ್ವಾಲಿಟಿ ಕಂಪನಿಸ್ ಅಲ್ಲಿ ಹಾಕಿದ್ರೆ ನಾವು ಗೊತ್ತಿಲ್ದಿರೋರಿಗೆ ಯಾವತ್ತು ಕೂಡ ಡೈರೆಕ್ಟ್ ಸ್ಟಾಕ್ಸ್ ತಗೊಳ್ಳಿ ಅಂತ ಯಾವತ್ತು ನಾವು ಹೇಳಲ್ಲ ಸ್ನೇಹಿತರೆ ತುಂಬಾ ಅದು ಗೊತ್ತಿರಬೇಕು ಅದಕ್ಕೆ ಎಲ್ಲ ರಿಸ್ಕಿ ಅದು ಸುಟ್ಟಕೊಂಡು ಬಿಡ್ತೀರಾ ಕೈ ಆದ್ರೆ ಮ್ಯೂಚುವಲ್ ಫಂಡ್ ಫಂಡ್ ಮ್ಯಾನೇಜರ್ ಇರ್ತಾರೆ ಅವರು ಮ್ಯಾನೇಜ್ ಮಾಡ್ತಾರೆ ಅಲ್ವಾ ಸೋ ಮ್ಯೂಚುವಲ್ ಫಂಡ್ ಅಂತಹ ಪ್ರಾಡಕ್ಟ್ಸ್ ಅಲ್ಲಿ ಅಥವಾ ಎಫ್ಡಿ ಏನು ಗೊತ್ತಿಲ್ಲ ಅಂದ್ರು ಕೂಡ ಇಟ್ಟರೆ ಅದು ಗ್ರೋ ಆಗಿರುತ್ತಲ್ವಾ ಅದೇ ದುಡ್ಡು ಕಳ್ಕೊಳ್ಳೋದಕ್ಕೂ ಕಳ್ಕೊಂಡು ಅಕೌಂಟ್ ತೊಳೆಯೋದಕ್ಕೂ ಈ ಶಾಪಿಂಗ್ ಫೆಸ್ಟಿವಲ್ ಗಳಲ್ಲಿ ಅದೇ ದುಡ್ಡು ನ ಹುಡುಕೆ ಮಾಡಿಡೋದಕ್ಕೆ ಎಷ್ಟು ವ್ಯತ್ಯಾಸ ಇದೆ ಕಾರ್ ಇದೆ.

ಬಲಿನಿಯನ್ ಯಾವುದೋ ಒಂದು ಐದಾರು ಲಕ್ಷ ರೂಪಾಯಿ ಈಗ ಮಾರಿದ್ರೆ ಒಂದು ಎಂಟು 9 ಲಕ್ಷ ತಗೊಂಡಿರ್ತೀರಾ ಈಗ ಮಾರದ್ರೆ ಒಂದು ಐದು ವರ್ಷ ಆಗಿದೆ ತಗೊಂಡು ಒಂದು ಐದಆು ಲಕ್ಷಕ್ಕೆ ಹೋಗುತ್ತೆ ಅಂತ ಅನ್ಕೊಳ್ಳಿ 5 ಲಕ್ಷಕ್ಕೆ ಹೋಗುತ್ತೆ ಅಂತ ಅಂದಕೊಳ್ಳಿ ಅದನ್ನ ಮಾರೋದರ ಬದಲು ಅದರ ಮೇಲೆ ಇರೋ ಸೇವಿಂಗ್ಸ್ 5 ಲಕ್ಷ ರೂಪಾಯಿ ಹಾಕಿ ಇನ್ನೊಂದು 5 ಲಕ್ಷ ಲೋನ್ ಮಾಡಿ 15 ಲಕ್ಷದ ಕಾರ್ ತಗೊಳೋದರ ಬದಲು ಅದೇ ಕಾರನ ಹಂಗೆ ಹಿಡ್ಕೊಂಡು ನಿಮ್ಮ ಹತ್ರ ಇರುವಂತ ನಾಲ್ಕೈದು ಲಕ್ಷನ ಇನ್ವೆಸ್ಟ್ ಮಾಡಿಟ್ರೆ ನೀವು ಈ ನಾಲ್ಕೈದು ವರ್ಷದಲ್ಲಿ ಅದು ಗ್ರೋ ಆಗಿರುತ್ತೆ ಅಲ್ವಾ ನೀವು ಏನೇ ಮಾಂಸ ಖಂಡ ಬಲಿಷ್ಟವಾಗಿರೋ ಎಸ್ವಿ ತಗೊಂಡ್ರು ಕೂಡ ಅದು ಹೋಗ್ತಾ ಹೋಗ್ತಾ ರೇಟ್ ಜಾಸ್ತಿ ಆಗುತ್ತಾ ಬಿದ್ದು ಹೋಗ್ತಾ ಇರುತ್ತಾ ವರ್ಷ ವರ್ಷ 10 20% ಡೌನ್ ಆಗ್ತಾ ಹೋಗ್ತಿರುತ್ತಾ ಸೋ ಇದನ್ನ ಯೋಚನೆ ಮಾಡಬೇಕು ಸಿಂಪಲ್ ಕ್ಯಾಲ್ಕುಲೇಷನ್ ಹೇಳ್ತೀವಿ ನೋಡಿ ಒಬ್ಬ ಯುವಕ ಅಥವಾ ಯುವತಿ 25 ವರ್ಷದವರು ಇದ್ದಾಗ ಸೇವಿಂಗ್ಸ್ ಶುರು ಮಾಡಿ 60ರವರೆಗೆ ರಿಟೈರ್ಮೆಂಟ್ ವರೆಗೆ ಪ್ರತಿ ತಿಂಗಳು ಐದರಿಂದ 10ಸಾವ ರೂಪಾಯಿ ಸೇವಿಂಗ್ಸ್ ಮಾಡ್ತಾ ಹೋದ್ರು ಕೂಡ ಅಲ್ಲಿವರೆಗೆ ಕನಿಷ್ಠ ಒಂದೂವರೆ ಕೋಟಿ ರೂಪಾಯಿ ಏನಾದ್ರೂ ಕಾರ್ಪಸ್ ಇರುತ್ತೆ. ಇದು ಬರಿ 10% ನ ರಿಟರ್ನ್ಸ್ ಅನ್ನ ನಾವು ಇಮ್ಯಾಜಿನ್ ಮಾಡಿ ಕ್ಯಾಲ್ಕುಲೇಟ್ ಮಾಡಿದಾಗ ಆದರೆ ಇಂಡಿಯಾ ಫಾಸ್ಟೆಸ್ಟ್ ಗ್ರೋಯಿಂಗ್ ಎಕಾನಮಿ ಜಿಡಿಪಿ ಇನ್ನು ಗ್ರೋ ಆಗ್ತಾ ಹೋಗ್ತಿರುವಂತ ಎಕಾನಮಿ ಲಾಸ್ಟ್ 10 ಇಯರ್ಸ್ ಕಂಪೇರ್ ಮಾಡಿದ್ರೆ ಇನ್ನು ಬೆಟರ್ ಪರ್ಫಾರ್ಮೆನ್ಸ್ ಇದೆ ಸೋ ಇನ್ ಫ್ಯೂಚರ್ ಕೂಡ ಚೆನ್ನಾಗಿ ಪರ್ಫಾರ್ಮೆನ್ಸ್ ಇತ್ತು ಅಂತ ಹೇಳಿದ್ರೆ 10ಲ್ಲ 12 13 14% ಕೂಡ ಈಸಿಯಾಗಿ ಮಾಮೂಲಿ ಮ್ಯೂಚುವಲ್ ಫಂಡ್ ಗಳಲ್ಲೂ ಕೂಡ ಅಚೀವ್ ಮಾಡಿಬಿಡೋ ಸಾಧ್ಯತೆ ಇರುತ್ತೆ 10% ಅಂತ ಇಟ್ಕೊಂಡ್ರು ಕೂಡ ಎಷ್ಟಾಗುತ್ತೆ ಸ್ವಾಮಿ ಹೇಳಿದ್ವಲ್ಲ ನಿಮಗೆ ತಿಂಗಳಿಗೆ ಐದರಿಂದಾವ ರೂಪಾಯ ಹಾಕ್ತಾ ಹೋದ್ರು ಕೂಡ ಏನಿಲ್ಲ ಅಂದ್ರೂ ಒಂದೂವರೆ ಎರಡು ಕೋಟಿ ಹತ್ತತ್ರ ಹೋಗಿರಬಹುದು ನೀವು ಟೋಟಲ್ 30 35 ವರ್ಷದಲ್ಲಿ 25ನೇ ವರ್ಷಕ್ಕೆ ಶುರು ಮಾಡಿದ್ರೆ 60ನೇ ವರ್ಷದ ತನಕ ಮಾಡ್ತಾ ಹೋದ್ರೆ ಒಂದು ಎಕ್ಸಾಂಪಲ್ ಗೆ ಅಷ್ಟೇ ಹೇಳಿದ್ದು 5ಸಾವ ಹಾಕಬೇಕು 10ಸಾವ ಹಾಕಬೇಕು ಅಂತಲ್ಲ ಕರಿಯರ್ ಆರಂಭದಲ್ಲಿ ಸಂಬಳ ಕಮ್ಮಿ ಇರಬಹುದು 20000 ಇರಬಹುದು 15ಸಾವ ಇರಬಹುದು ಕೆಲವರಿಗೆ ಅಥವಾ ಕೆಲವರಿಗೆ 30000 ಇರಬಹುದು 25000 ಇರಬಹುದು ಹೋಗ್ತಾ ಹೋಗ್ತಾ ಇನ್ಕ್ರೀಸ್ ಆಗ್ತಾ ಹೋಗುತ್ತಲ್ವಾ ಅವಾಗ ಐದರ ಬದಲಿಗೆ 10 15 ನಿಮ 30 35000ನ ಸ್ಯಾಲರಿ ಆಯ್ತು ಅಂದ್ರೆ ಒಂದು 15000 ರೂ ನೀವು ಉಳಿಸಬಹುದಲ್ವಾ ಜಾಸ್ತಿ ಕಮಿಟ್ಮೆಂಟ್ ಇಲ್ಲ ಅಂದ್ರೆ ಅಥವಾ ಒಂದು ಹೋಗ್ತಾ ಹೋಗ್ತಾ ಜಾಸ್ತಿ ಆಗ್ತಾ ಹೋದಂಗೂ ಕೂಡ ಇನ್ಕ್ರೀಸ್ ಕೂಡ ಮಾಡ್ತಾನೆ ಹೋಗಬಹುದಲ್ವಾ ಶಾರ್ಟ್ ಟರ್ಮ್ ಗೋಲ್ಸ್ ಗೆ ಒಂದಿಷ್ಟು ಲಾಂಗ್ ಟರ್ಮ್ ಗೋಲ್ಸ್ಗೆ ಒಂದಿಷ್ಟು ರಿಟೈರ್ಮೆಂಟ್ ಗೋಲ್ಸ್ ಗೆ ಒಂದಿಷ್ಟು ಈ ರೀತಿ ದುಡ್ಡು ಉಳಿಸಬಹುದಲ್ವಾ ಆ ರೀತಿ ಇಂಟೆಲಿಜೆಂಟ್ ಪ್ಲಾನಿಂಗ್ ಬೇಕು.

ಫೈನಾನ್ಸಿಯಲ್ ಲೈಫ್ ನಲ್ಲಿ ಅದರ್ವೈಸ್ ಈ ಶಾಪಿಂಗ್ ಫೆಸ್ಟಿವಲ್ ಗಳು ಬಂದು ನಿಮ್ಮನ್ನ ತೊಳ್ಕೊಂಡು ಹೋಗ್ತಾ ಇರ್ತವೆ ಹಾಗೆ ಕಡೆದಾಗಿ ಒಂದು ಕ್ವಿಕ್ ರಿಮೈಂಡರ್ ಸ್ನೇಹಿತರೆ ಈ ರೇಟ್ ಕಟ್ನ ಲಾಭವನ್ನ ಪಡ್ಕೊಳ್ಳಲಿಕ್ಕೆ ನಿಜವಾಗಲೂ ಗಲೂ ಪ್ರತಿಯೊಬ್ಬರಿಗೂ ಬೇಕಾಗಿರೋ ಪ್ರಾಡಕ್ಟ್ ಏನು ಅಂತ ಹೇಳಿದ್ರೆ ಖರ್ಚು ಮಾಡಬೇಕಾಗಿರೋದು ಸ್ಪೆಂಡ್ ಮಾಡಬೇಕಾಗಿರೋದು ಬೈ ಮಾಡಬೇಕಾಗಿರೋದು ಏನು ಅಂತ ಹೇಳಿದ್ರೆ ಸ್ನೇಹಿತರೆ ನೀವು ಯಾವುದೇ ಆರ್ಥಿಕ ತಜ್ಞರನ್ನ ಕೇಳಿ ಟರ್ಮ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಅಂತ ಹೇಳಿದ್ದಾರೆ ಅಂದ್ರೆ ಕ್ವಿಕ್ ರಿಮೈಂಡರ್ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಫ್ಯಾಮಿಲಿಗೆ ಆರ್ಥಿಕ ಭದ್ರತೆಯನ್ನ ಟರ್ಮ್ ಇನ್ಶೂರೆನ್ಸ್ ಮೂಲಕ ಹೆಲ್ತ್ ಭದ್ರತೆಯನ್ನ ಹೆಲ್ತ್ ಇನ್ಶೂರೆನ್ಸ್ ಮೂಲಕ ಕೊಡಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments