Tuesday, September 30, 2025
HomeTech Newsಒಂದೇ ಕ್ಲಿಕ್ಕಿಗೆ ಖಾಲಿಯಾಗುವ ಖಾತೆ – ಆನ್ಲೈನ್ ಶಾಪಿಂಗ್‌ಮೇಲೆ ಎಚ್ಚರಿಕೆ!

ಒಂದೇ ಕ್ಲಿಕ್ಕಿಗೆ ಖಾಲಿಯಾಗುವ ಖಾತೆ – ಆನ್ಲೈನ್ ಶಾಪಿಂಗ್‌ಮೇಲೆ ಎಚ್ಚರಿಕೆ!

ಆನ್ಲೈನ್ ಶಾಪಿಂಗ್ ಮಾಡೋರಿಗೆ ಅಲರ್ಟ್ ಒಂದೇ ಕ್ಲಿಕ್ಗೆ ದುಡ್ಡೆಲ್ಲ ಹೊಗೆ ಬಂದಿದೆ ಶಾಪಿಂಗ್ ಸ್ಕ್ಯಾಮ್ ಶಾಪಿಂಗ್ ವೆಬ್ಸೈಟ್ ಫೇಕ್ ನಮಸ್ಕಾರ ಸ್ನೇಹಿತರೆ ನೀವು ಕೂಡ ಆನ್ಲೈನ್ ಶಾಪಿಂಗ್ ಮಾಡ್ತಾ ಇದ್ದೀರಾ ಮೊಬೈಲ್ ಓಪನ್ ಮಾಡಿದ ತಕ್ಷಣ ಕೈ ಬೆರಳು ಸೀದ Amazon Flipkart Meesho ಈ ರೀತಿ ಆಪ್ ಗಳ ಕಡೆ ಹೋಗ್ತಾ ಇದೀಯಾ ಕಾರ್ಡ್ಗೆ ಹಾಕು ಯುಪಿಐ ಯಲ್ಲಿ ಹೊಡಿ ಅಕೌಂಟ್ ಖಾಲಿ ಮಾಡು ಸರಕು ತಂದು ಮನೆಗೆ ರಾಶಿ ಹಾಕು ಆಗ್ತಾ ಇದೀಯಾ ಓಕೆ ಫೈನ್ ಜೆನ್ಯುನ್ ಪ್ರಾಡಕ್ಟ್ಸ್ನ ಜೆನ್ಯುನ್ ಸೈಟ್ ಅಲ್ಲಿ ತಗೊಳ್ಳಿ ನಿಮಗೆ ಅವಶ್ಯಕತೆ ಇರೋದನ್ನ ಆದ್ರೆ ಮುಂಚೆ ಈ ವಿಡಿಯೋ ಒಂದ್ಸಲ ನೋಡಿ ಫೇಕ್ ವೆಬ್ಸೈಟ್ ಗಳು ಬಂದಿದ್ದಾವೆ ನೋಡೋಕೆ ನೀವುಯೂಸ್ ಮಾಡೋ ಜಾನ್ ಕಾರ್ಡ್ ಹಂಗೆ ಕಾಣಬಹುದು ಆದರೆ ಅಲ್ಲ ಆತರ ಅದೇ ತರ ಬಟ್ ಅಲ್ಲ ಕಣ್ಣಿಗೆ ಮಣ್ಣೆ ಹರಚೋ ಫೇಕ್ ಸೈಟ್ಗಳು ಬಂದಿದ್ದಾರೆ ಫೇಕ್ ವೆಬ್ಸೈಟ್ ಗಳಲ್ಲಿ ಆಫರ್ ಕೊಟ್ಟು ಜೇಬಿಗೆ ಕತ್ತರಿ ಹಾಕೋಕೆ ಬರ್ತಾ ಇದ್ದಾರೆ ತುಂಬಾ ಎಕ್ಸ್ಪೀರಿಯನ್ಸ್ ಇರೋರಿಗೆ ನೋಡ್ದುಕೊಳ್ಳೆ ಗೊತ್ತಾಗುತ್ತೆ ನಾನು ಡೈಲಿ ಇಲ್ಲೇ ಇರ್ತೀನಿ ಇದೆ ಆಪ್ ಅಲ್ಲಿ ನನಗೆ ಗೊತ್ತಾಗಲ್ವಾ ವಗರಾಯ ಅಂತ ಹೇಳಿ ತಳ್ತಾರೆ ಪಕ್ಕಕ್ಕೆ. ಆದ್ರೆ ಫೆಸ್ಟಿವಲ್ ಇದೆಯಲ್ಲ ಎಲ್ಲರೂ ತಗೊಂತಿದ್ದಾರಲ್ಲ ನಾನು ತಗೊಳೋಣ ಅಂತ ಯಾರಾದ್ರೂ ಅಪರೂಪಕ್ಕೆ ಈ ರೀತಿ ಹೋಗೋರು ಮೋಸ ಹೋಗ್ತಾ ಇದ್ದಾರೆ ದೊಡ್ಡ ಸಂಖ್ಯೆನಲ್ಲಿ ಮೋಸ ಹೋಗ್ತಾ ಇದ್ದಾರೆ. ಹಾಗಾಗಿ ತುರತಾಗಿ ಮಾಹಿತಿಯನ್ನ ನೀವು ಕೂಡ ತಿಳ್ಕೊಳ್ಳಿ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ.

ಗೂಗಲ್ ಗೂಗಲ್ ನಲ್ಲಿ ಸಾವಿರಾರು ಫೇಕ್ ವೆಬ್ಸೈಟ್ಸ್ ಕಲರ್ಫುಲ್ ಆಫರ್ ದುಡ್ಡಿಗೆ ಕನ್ನ ಸ್ನೇಹಿತರೆ ಮಕಫಿ ಲ್ಯಾಬ್ಸ್ ಈ ಆಂಟಿ ವೈರಸ್ ಸಾಫ್ಟ್ವೇರ್ ಎಲ್ಲ ಮಾಡ್ತಾರಲ್ಲ ಸೈಬರ್ ಸೆಕ್ಯೂರಿಟಿ ಸಂಬಂಧಪಟ್ಟಂತ ಕೆಲಸ ಮಾಡ್ತಿರೋ ಕಂಪನಿ ಇದು ಒಂದು ರಿಪೋರ್ಟ್ ಪಬ್ಲಿಷ್ ಮಾಡಿದ್ದಾರೆ ಅದರಲ್ಲಿ ಕನಿಷ್ಠ 360000 ಫೇಕ್ aAmazon n ವೆಬ್ಸೈಟ್ಗಳು ಕಂಡುಬಂದಿದ್ದಾವೆ Amazon on ದೇ ತರನೇ ಬಟ್ Amazon ಅಲ್ಲ 30ಸ000 ಫೇಕ್ ವೆಬ್ಸೈಟ್ಸ್ ಅಲ್ದೇ 750000ಕ್ಕೂ ಅಧಿಕ ಇಂಪರ್ಸನೇಷನ್ ಮೆಸೇಜ್ಗಳನ್ನ ಗುರುತಿಸಲಾಗಿದೆ ಇಂಪರ್ಸನೇಷನ್ ಮೆಸೇಜಸ್ ಅಂದ್ರೆ ಒರಿಜಿನಲ್ ಅಂತೆ ಕಾಣೋ ಆದ್ರೆ ಫೇಕ್ ಆಗಿರೋ ವಿಚಾರ ಉದಾಹರಣೆಗೆ ನೀವು ಯಾವುದೋ ಒಂದು ವೆಬ್ಸೈಟ್ ನಲ್ಲಿ ಒಂದು ಆರ್ಡರ್ ಮಾಡಿರ್ತೀರಾ ಅಂಕೊಳ್ಳಿ ಆದ್ರೆ ಅದನ್ನ ಟ್ರ್ಾಕ್ ಮಾಡಿ ಆರ್ಡರ್ ನಲ್ಲಿ ಪ್ರಾಬ್ಲಮ್ ಇದೆ ಅಂತ ಕಳ್ರು ನಿಮಗೊಂದು ಲಿಂಕ್ ಕಳಿಸ್ತಾರೆ. ನಿಮ್ ಪೇಮೆಂಟ್ ಆಗಿಲ್ಲ ಆರ್ಡರ್ ಹೋಲ್ಡ್ ಆಗಿದೆ ಅಂತ ಹೇಳಿ ಕಳಿಸ್ತಾರೆ ನಿಮಗೆ ಈ ಆರ್ಡರ್ ಮುಂದು ವರಿಬೇಕು ಅಂದ್ರೆ ನೀವು ಡೀಟೇಲ್ ಅನ್ನ ಫಿಲ್ ಅಪ್ ಮಾಡಿ ಅಂತ ಕೇಳ್ತಾರೆ ನೋಡೋದಕ್ಕೆ ಸೇಮ್ ಒರಿಜಿನಲ್ ಆ ನೀವು ಆರ್ಡರ್ ಮಾಡಿರೋ ಕಂಪನಿಯ ವೆಬ್ಸೈಟ್ ತರನೇ ಕಾಣಿಸ್ತಿರುತ್ತೆ ಯುಐ ಯುಎಸ್ ಎಲ್ಲ ಹಂಗೆ ಡಿಸೈನ್ ಮಾಡಿರ್ತಾರೆ ಆದ್ರೆ ಅವು ಫೇಕ್ ಆಗಿರ್ತವೆ ಮೇಲ್ನೋಟಕ್ಕೆ ಪತ್ತೆ ಹಚ್ಚೋದು ತುಂಬಾ ಕಷ್ಟ ಹಾಗಂತ ಪತ್ತೆ ಹಚ್ಚೋಕೆ ಆಗೋದೇ ಇಲ್ಲ ಅಂತಲ್ಲ ಹೇಗೆ ಅಂತ ಒಂದೇ ಹೇಳ್ತೇವೆ ಆದರೆ ಇದನ್ನ ಗುರುತಿಸೋಕೆ ಫೇಲ್ ಆದ್ರಿ ಅಂದ್ರೆ ಸೀದಾ ನಿಮ್ಮ ಅಕೌಂಟ್ಗೆ ನುಗ್ಗಿಬಿಡ್ತಾರೆ ನಿಮ್ಮ ಕಾರ್ಡ್ ಯುಪಿಐ ಇನ್ಫಾರ್ಮೇಷನ್ ಎಲ್ಲ ಕದ್ದು ಒಂದೇ ಕ್ಲಿಕ್ಗೆ ಪೂರ್ತಿ ಓಡಿಸಿಕೊಂಡು ಹೋಗ್ಬಿಡ್ತಾರೆ. ಫೇಕ್ ಆಫರ್ ಜಾಲ ಭಾರತದಲ್ಲಿ ಹೆಚ್ಚು ಜನ ಬಳಸೋ ಸರ್ಚ್ ಇಂಜಿನ್ ಯಾವುದು ಗೂಗಲ್ ಜನ ಏನು ಬೇಕಾದ್ರೂ ಗೂಗಲ್ ಕಡೆಗೆ ಹೋಗ್ತಾರೆ. ಕೆಲವರಂತೂ ಹಬ್ಬದ ಸೀಸನ್ ಅಲ್ಲಿ ಮಾತ್ರ ಶಾಪಿಂಗ್ ಆಪ್ ಡೌನ್ಲೋಡ್ ಮಾಡೋಕು ಗೂಗಲ್ ಗೆ ಬರ್ತಿದ್ದಾರೆ. ಆದರೆ ಗಮನಿಸಿ ಇಲ್ಲಿ ಚೂರು ಹೆಚ್ಚು ಕಮ್ಮಿ ಆದ್ರೂ ನಿಮ್ಮ ಹಣ ಪರ್ಸನಲ್ ಮಾಹಿತಿ ಎಲ್ಲ ಕಳುವಾಗುತ್ತೆ. ಯಾಕಂದ್ರೆ ವೆರಿಫೈ ಆಗದೆ ಇರೋ ಫೇಕ್ ಆಪ್ ಗಳು ವೆಬ್ಸೈಟ್ ಗಳುಗೂಗಲ್ ಗೆ ಗೊತ್ತಿಲ್ಲದೇನೆ ಸೇರಿಕೊಳ್ಳುತ್ತವೆ.

ಅವು ನಂಬೋಕೆ ಆಗದೆ ಇರೋ ರೀತಿ ಆಫರ್ ಕೂಡ ಕೊಟ್ಟು ನಿಮಗೆ ಮೋಸ ಮಾಡ್ತಾ ಇದ್ದಾವೆ. ಬಹುಶ್ಃ ನೀವು ನೋಡಿರಬಹುದು ಆನ್ಲೈನ್ ಅಲ್ಲಿ ಸರ್ಚ್ ಮಾಡಿದಾಗ ಯಾವುದೋ ಒಂದು ವಸ್ತುವನ್ನ ತುಂಬಾ ಕಮ್ಮಿ ಪ್ರೈಸ್ ದು ಅದೇ ಇರುತ್ತೆ ಪಕ್ಕದಲ್ಲಿ ಸುಮಾರು ಉದ್ದಕ್ಕೆ ಪಟ್ಟಿ ಹಾಕಿರ್ತಾರೆ. ಓ ಇಷ್ಟೊಂದು ಬೇರೆ ಬೇರೆ ವೆಬ್ಸೈಟ್ ಅಲ್ಲಿ ಇಷ್ಟಿಷ್ಟು ಕಮ್ಮಿಗೆ ಇದೆಯಲ್ಲ ಅಂತ ಅನ್ಸುತ್ತೆ. ಟ್ರಸ್ಟೆಡ್ ಕಂಪನಿಗಳಲ್ಲಿ 34,000 ಇರೋ ಪ್ರಾಡಕ್ಟ್ ಇಲ್ಲಿ ಜಸ್ಟ್ 300 400 ರೂಪಾಯಿಗೆಲ್ಲ ತೋರಿಸ್ತಿರ್ತಾರೆ. 90% ಪ್ರೈಸ್ ಡ್ರಾಪ್ ಅಂತ. ತುಂಬಾ ಜನ ಅಯ್ಯೋ ಇದು ಕ್ವಾಲಿಟಿ ಇರಲ್ಲ ಅಂತ ಅನ್ಕೊಂಡು ಮುಂದಕ್ಕೆ ಹೋಗಿರಬಹುದು ಬೈ ಮಾಡದೆ ಇರಬಹುದು ಆದ್ರೆ ಸ್ನೇಹಿತರೆ ದೊಡ್ಡ ಪ್ರಮಾಣದ ಜನ ಮೋಸ ಹೋಗ್ತಿದ್ದಾರೆ ಈ ಫೇಕ್ ಆಫರ್ ಗಳನ್ನ ನಂಬಿಕೊಂಡು ನೀವು ಆರ್ಡರ್ ಮಾಡೋದೆಲ್ಲ ಮಾಡಿ ನೆಕ್ಸ್ಟ್ ಆರ್ಡರ್ ಟ್ರಾಕ್ ಮಾಡೋಣ ಅಂತ ಹೋದ್ರೆ ಆ ವೆಬ್ಸೈಟ್ ಇರೋದಿಲ್ಲ ನಾಪತ್ತೆ ಆಗಿರುತ್ತೆ ಹಾಗಾಗಿ ಆಥೆಂಟಿಕ್ ಆಗಿ ನಿಮ್ಮ ಪ್ಲೇ ಸ್ಟೋರ್ ನಿಂದ ಆಂಡ್ರಾಯ್ಡ್ ನಲ್ಲಿ ಐಫೋ ನಲ್ಲಿ ಆಪ್ ಸ್ಟೋರ್ ನಿಂದ ಅಲ್ಲಿಂದ ನೀವು ಈ ಅಧಿಕೃತ ಆಪ್ ಗಳನ್ನ ಡೌನ್ಲೋಡ್ ಮಾಡಿ Amazon ಆಗಿರಬಹುದು Flipkart ಆಗಿರಬಹುದು ಮಿಂ ಆಗಿರಬಹುದು ಮೇಶೋ ಆಗಿರಬಹುದು ಯಾವುದೇ ಆಗಿರಬಹುದು ಆಪ್ ಗಳನ್ನ ಡೌನ್ಲೋಡ್ ಮಾಡ್ಕೊಳ್ಳಿ ಅಲ್ಲೇ ಆರ್ಡರ್ ಮಾಡಿ ಅಲ್ಲೇ ಟ್ರ್ಯಾಕ್ ಮಾಡಿ ಯಾವುದೇ ಲಿಂಕ್ನ್ನ ಕ್ಲಿಕ್ ಮಾಡೋಕೆ ಹೋಗ್ಬೇಡಿ ಲಿಂಕ್ ಬಂದ್ರೆ ನಿಮಗೆ ಕನ್ಫ್ಯೂಷನ್ ಇದೆಯಾ ಒರಿಜಿನಲ್ Flipkart ದ Amazon ದ ಅಥವಾ ಫೇಕ್ ಅಂತ ಹೇಳಿ ಅಲ್ಲಿ ಕ್ಲಿಕ್ ಮಾಡಬೇಡಿ ಆಪ್ಗೆ ಹೋಗಿ ಆರ್ಡರ್ ಸೆಕ್ಷನ್ಗೆ ಹೋಗಿ ಅಲ್ಲಿ ಟ್ರ್ಯಾಕ್ ಮಾಡಿ ರಿಪೀಟ್ ಹೇಳ್ತಿದೀವಿ ಇಲ್ಲೆಲ್ಲ ಆರ್ಡರ್ ಮಾಡಬೇಡಿ ಅಂತ ಹೇಳ್ತಿಲ್ಲ ಇವರ ಹೆಸರಲ್ಲಿ ಬೇರೆಯವರು ಮಾಡ್ಕೊಂಡಿರೋ ಫೇಕ್ ವೆಬ್ಸೈಟ್ ಗಳಲ್ಲಿ ಆರ್ಡರ್ ಮಾಡಬೇಡಿ ಅಂತ ಹೇಳ್ತಿರೋದು ಹುಷಾರಾಗಿರಿ ಸ್ನೇಹಿತರೆ ಇನ್ನು ಸ್ನೇಹಿತರೆ ಹುಷಾರಾಗಿರೋದು ಅಂತ ಹೇಳಿದ್ರೆ ಬರಿ ಶಾಪಿಂಗ್ ನಲ್ಲಿ ಹುಷಾರಾಗಿ ಆಗಿರೋದು ಮಾತ್ರ ಅಲ್ಲ ಫೈನಾನ್ಸಿಯಲ್ ಪ್ಲಾನಿಂಗ್ ನಲ್ಲಿ ಫ್ಯಾಮಿಲಿಯ ರಕ್ಷಣೆಯಲ್ಲೂ ಕೂಡ ಹುಷಾರಾಗಿರಬೇಕು.

ದುಡಿತಾ ಇರೋ ವ್ಯಕ್ತಿ ತನ್ನ ದುಡಿಮೆ ಬರ್ತಾ ಇದೆ ಮನೆಯನ್ನ ಸಾಗ್ತಾ ಇದೀನಿ ನೋಡ್ಕೊಂತಿದೀನಿ ಮನೆಯವರನ್ನ ಫ್ಯಾಮಿಲಿಯನ್ನ ಸರಿ ಆದರೆ ನನಗೇನಾದ್ರೂ ಆದ್ರೆ ಫ್ಯಾಮಿಲಿ ನೆಕ್ಸ್ಟ್ ಅವರಿಂದ ಕೆಲಸ ಹುಡ್ಕೊಂಡು ಹೋಗಬೇಕಾ ಏನು ಮಾಡಬೇಕು ಅವರು ನಿಮ್ಮಷ್ಟೇ ಇನ್ಕಮ್ ಅನ್ನ ತರಲಿಕ್ಕೆ ಅವರು ಏನು ಮಾಡಬೇಕು ಅನ್ನೋ ಪ್ರಶ್ನೆ ಇದ್ದೆ ಇರುತ್ತಲ್ಲ ಅಂತ ದುರದೃಷ್ಟಕರ ಸನ್ನಿವೇಶ ಯಾರಿಗೂ ಬರಬಾರದು ಆದರೆ ಒಂದುವೇಳೆ ಬಂತು ಅಂತ ಹೇಳಿದ್ರೆ ಅದಕ್ಕಿಂತ ದೊಡ್ಡ ಆಘಾತ ಯಾವುದು ಇರೋದಿಲ್ಲ ಫೈನಾನ್ಸಿಯಲಿ ಕೂಡ ಪ್ರಾಬ್ಲಮ್ ಆಯ್ತು ಅಂತ ಹೇಳಿದ್ರೆ ಅವರಿಗೆ ಹಾಗಾಗಿ ಸ್ನೇಹಿತರೆ ಪ್ರತಿಯೊಬ್ಬ ದುಡಿಯೋ ವ್ಯಕ್ತಿ ಮೊದಲು ಮಾಡಬೇಕಾಗಿರು ಕೆಲಸ ಏನೇ ಶಾಪಿಂಗ್ ಮಾಡೋಕಿಂತ ಮುಂಚೆ ಈ ಶಾಪಿಂಗ್ ಟರ್ಮ್ ಇನ್ಶೂರೆನ್ಸ್ ನ ಶಾಪಿಂಗ್ 500 600 ರೂಪಾಯಿ ತಿಂಗಳಿಗೆ ಕಟ್ಟಿದ್ರೆ ಒಂದು ಕೋಟಿ ವರೆಗೂ ಕೂಡ ಕವರೇಜ್ ಕೊಡೋ ಟರ್ಮ್ ಪ್ಲಾನ್ಸ್ ಇದಾವೆ ಯಂಗ್ ಏಜ್ನಲ್ಲಿ ಜಾಯಿನ್ ಆಗೋರಿಗೆ ಏಜ್ ಜಾಸ್ತಿ ಆಗ್ತಾ ಆಗ್ತಾ ಪ್ರೀಮಿಯಂ ಕೂಡ ಜಾಸ್ತಿ ಆಗುತ್ತೆ ಜೊತೆಗೆ ಈಗ ಜಿಎಸ್ಟಿ ಕೂಡ ಜೀರೋ ಆಗಿದೆ ಟರ್ಮ್ ಇನ್ಶೂರೆನ್ಸ್ ಹೆಲ್ತ್ ಇನ್ಶೂರೆನ್ಸ್ ಮೇಲೆ ಹಾಗಂತ ಪ್ರೈಸ್ ಹೆಂಗೆ ಇರುತ್ತೆ ಅಂತ ಹೇಳೋಕೆ ಆಗಲ್ಲ ಜಿಎಸ್ಟಿ ಹೋಗ್ತಾ ಹೋಗ್ತಾ ಆ ಜಿಎಸ್ಟಿ ಇನ್ಪುಟ್ ಕ್ರೆಡಿಟ್ ಅಂತ ಒಂದಷ್ಟು ಸಿಗ್ತಾ ಇತ್ತು ಇನ್ಶೂರೆನ್ಸ್ ಕಂಪನಿಗಳಿಗೆ ನಿಮ್ಮ ಹತ್ರ ಕಲೆಕ್ಟ್ ಮಾಡಿರೋ ಜಿಎಸ್ಟಿ ಲ್ಲ ಅವರಿಗೆ ಒಂದು ಚೂರು ಪಾಲ್ ಸಿಗ್ತಾ ಇತ್ತು ಇನ್ಪುಟ್ ಕ್ರೆಡಿಟ್ ಮೂಲಕ ಅದು ೀರೋ ಆಗಿದೆ ಈಗ ಅವರಿಗೆ ಗೆ ಹಾಗಾಗಿ 18% ಎಲ್ಲ ರೈಸ್ ಮಾಡಿಲ್ಲ ಅಂದ್ರು 5% ಆದ್ರೂ ರೈಸ್ ಮಾಡಬಹುದು ಜಂಪ್ ಆಗಬಹುದು ಪ್ರೈಸಸ್ ಅಂತ ಹೇಳಲಾಗ್ತಿದೆ ಇನ್ಶೂರೆನ್ಸ್ ಗಳದು ಹಾಗಾಗಿ ರೈಟ್ ಟೈಮ್ ನಿಮಗೆ ಲೋವೆಸ್ಟ್ ಪ್ರೈಸ್ ನಲ್ಲಿ ಟರ್ಮ್ ಇನ್ಶೂರೆನ್ಸ್ ಗಳನ್ನ ಲಾಕ್ ಮಾಡ್ಕೊಳ್ಳೋಕೆ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಕ್ಲಿಕ್ ಮಾಡೋ ಮೂಲಕ ನೀವು ಬೇಸಿಕ್ ಡೀಟೇಲ್ಸ್ ಅನ್ನ ಹಾಕಿ ನಿಮ್ಮ ಏಜ್ಗೆ ಎಷ್ಟು ಪ್ರೀಮಿಯಂ ಬರುತ್ತೆ ಎಷ್ಟು ಕವರೇಜ್ಗೆ ಒಂದು ಕೋಟಿಗೆ ಎಷ್ಟು ಎರಡು ಕೋಟಿಗೆ ಎಷ್ಟು ಅಂತೆಲ್ಲ ಚೆಕ್ ಮಾಡ್ಕೊಂಡು ನೆಕ್ಸ್ಟ್ 20 ವರ್ಷಗಳ ಅವಧಿ ಕವರೇಜ್ ಬೇಕಾ ನೆಕ್ಸ್ಟ್ 30 ವರ್ಷಗಳ ಅವಧಿಗೆ ಪ್ರೊಟೆಕ್ಷನ್ ಬೇಕಾ ಅದೆಲ್ಲ ನೋಡ್ಕೊಂಡು ನೀವು ಬೈ ಮಾಡಬಹುದು.

ಭಾರತದ ಎಲ್ಲಾ ಟಾಪ್ ಕಂಪನಿಗಳ ಇನ್ಶೂರೆನ್ಸ್ ಪ್ರೊವೈಡರ್ ಗಳ ಪ್ಲಾನ್ ಗಳನ್ನ ಕಂಪೇರ್ ಮಾಡಿ ಬೈ ಮಾಡಬಹುದು ಡಿಸ್ಕ್ರಿಪ್ನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಆಸಕ್ತವರು ಮಿಸ್ ಮಾಡಿದೆ ಚೆಕ್ ಮಾಡಿ ಹಾಗೆ ಕೆಳಗಡೆ ಹೆಲ್ತ್ ಇನ್ಶೂರೆನ್ಸ್ ಲಿಂಕ್ ಕೂಡ ಕೊಟ್ಟಿರ್ತೀವಿ ಯಾರು ಮಾಡಿಲ್ಲ ಅಂದ್ರೆ ಅವರು ಹೆಲ್ತ್ ಇನ್ಶೂರೆನ್ಸ್ ಗೂ ಕೂಡ ಅಪ್ಲೈ ಮಾಡಬಹುದು ಅವಾಗ ಹಾಸ್ಪಿಟಲ್ ಬಿಲ್ನ ಭಯ ನಿಮಗೆ ಕಮ್ಮಿ ಆಗುತ್ತೆ ಆಸಕ್ತರು ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನ್ನ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಸ್ನೇಹಿತರೆ ಇನ್ನು ಕೆಲವರು ಫೇಕ್ ನೋಟಿಫಿಕೇಶನ್ ಮೂಲಕ ಮೋಸ ಮಾಡ್ತಾರೆ ಅಂದ್ರೆ ನಿಮಗೆ ಮಾತ್ರ ಆಫರ್ ಬಂದಿದೆ ಜಸ್ಟ್ ಅರ್ಧ ಗಂಟೆ ಅಷ್ಟೇ ಅಂತ ಹೇಳಿ ಮೆಸೇಜ್ ರೂಪದಲ್ಲಿ ಒಂದು ಬ್ಯಾನರ್ ಹಾಕಿ ಒಂದು ಫೋಟೋ ಹಾಕಿ ಕಳಿಸಿರ್ತಾರೆ ಲಿಂಕ್ ಕ್ಲಿಕ್ ಮಾಡಿ ಅಂತ ಹೇಳ್ತಾರೆ ಇವಾಗ್ಲೇ ಮಾಡಿ ಅರ್ಜೆಂಟ್ ಆಫರ್ ಮುಗಿತಾ ಇದೆ ಅಯ್ಯೋ ಹೋಯ್ತು ಕ್ಲಿಕ್ ಮಾಡ್ರಿ ಒತ್ತರಿ ಪೇಮೆಂಟ್ ಮಾಡ್ರಿ ಅಂತ ಕೇಳ್ತಾರೆ ಇಂತ ಸಂದರ್ಭದಲ್ಲಿ ಹೆಚ್ಚು ಜನ ಹಣ ಕಳ್ಕೊಳ್ಳೋ ಚಾನ್ಸಸ್ ಇರುತ್ತೆ ಅಲ್ದೆ ನಕಲಿ ಸ್ಕ್ಯಾನರ್ ಕ್ಯೂಆರ್ ಕೋಡ್ ಇವುಗಳ ಮೂಲಕವೂ ಮೋಸ ಮಾಡಬಹುದು ಡೀಪ್ ಫೇಕ್ ಅಥವಾ ನಕಲಿ ಕಸ್ಟಮರ್ ಸಪೋರ್ಟ್ ನಂಬರ್ ಅನ್ನ ಕೂಡ ಬಳಕೆ ಮಾಡ್ಕೊಂಡ ಉದಾಹರಣೆ ಇದೆ ಓಕೆ ಕಸ್ಟಮರ್ ಕೇರ್ ನಂಬರ್ಗೆ ಕಾಲ್ ಮಾಡಿ ನಿಮ್ಮ ಆರ್ಡರ್ ಹೋಲ್ಡ್ ಆಗಿದೆ ಕಾಲ್ ಮಾಡಿದಾಗ ಹೌದಾ ಓಕೆ ನಿಮ್ಮ ಆರ್ಡರ್ ಐಡಿ ಹೇಳಿ ಓಕೆ ನೀವು ಇಷ್ಟು ಪೇ ಮಾಡ್ಬೇಕಾಗುತ್ತೆ ಮಾಡಿ ನೀವು ಪೇ ಮಾಡಿ ಆಮೇಲೆ ರಿಫಂಡ್ ಆಗುತ್ತೆ ಅಂತನು ಹೇಳ್ತಾರೆ ನೀವು ನಂಬಿ ಪೇ ಮಾಡಿದ್ರು ಆಮೇಲೆ ಆ ಕಸ್ಟಮರ್ ನಂಬರ್ ರಿಸೀವ್ ಮಾಡಲ್ಲ ಅದು ಆ ವೆಬ್ಸೈಟ್ ಇರೋದಿಲ್ಲ ಅಲ್ದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲೂ ವಿಪರೀತ ಆಗ್ತಿದೆ. ಡಿಎಂ ಮಾಡಿ ಪರ್ಸನಲ್ ಮೆಸೇಜ್ ಕಳಿಸಿ ಅದು ತಗೊಳಿ ಇದು ತಗೊಳಿ ಅಂತ ಹೇಳಿ ಫೇಕ್ ಪ್ರಮೋಷನ್ ನಡೆಸಲಾಗ್ತಾ ಇದೆ. ಪೋಸ್ಟ್ಗಳು ಆಡ್ ಗಳನ್ನ ಕೊಟ್ಟು ದಾರಿ ತಪ್ಪಿಸಲಾಗ್ತಾ ಇದೆ. ಜೊತೆಗೆ ಅಪ್ಗ್ರೇಡ್ ಆಗಿದ್ದಾರೆ ಈಗ ಎಐ ಬಳಸ್ತಾ ಇದ್ದಾರೆ 71% ಗೂ ಹೆಚ್ಚಿನ ವಂಚನೆಯಲ್ಲಿ ಎಐ ಟೂಲ್ ಗಳನ್ನ ಬಳಸಿಕೊಳ್ತಿದ್ದಾರೆ. ಸರ್ವೆಯೊಂದರ ಪ್ರಕಾರ ಶೇಕಡ 81ರಷ್ಟು ಭಾರತದ ಗ್ರಾಹಕರು ಆನ್ಲೈನ್ ಸೇಲ್ಸ್ ಟೈಮ್ ನಲ್ಲಿ ಅನುಮಾನಸ್ಪದ ಮೆಸೇಜ್ ಬರ್ತಾ ಇದ್ದಾವೆ ಅಂತ ಹೇಳಿಕೊಂಡಿದ್ದಾರೆ.

ಜೊತೆಗೆ ಇದರಲ್ಲಿ 39% ಡೀಪ್ ಫೇಕ್ ಸ್ಕ್ಯಾಮ್ ಗಳೇ ಇರೋ ಉದಾಹರಣೆ ಇದೆ. ಇನ್ನು ಒಂಚಕ್ರ ಈ ಜಾಲಕ್ಕೆ ಬಲಿಯಾದವರಲ್ಲಿ ಬಹುತೇಕ ಯುವಜನತೆ ಇದ್ದಾರೆ. ಯಾರೋ ವಯಸ್ಸಾಗಿರೋರು ಗೊತ್ತಿಲ್ಲ ಈ ಹಿಂದಿನ ಕಾಲದವರು ಅವರಿಗೆ ಇದೆಲ್ಲ ಗೊತ್ತಿಲ್ಲ ಹಂಗೇನಿಲ್ಲ ಅವರು ಸ್ವಲ್ಪ ಸೇಫ್ ಆಗಿ ದೂರನೇ ಇರ್ತಾರೆ ಕೆಲವರು ಮೋಸ ಹೋಗ್ತಾರೆ. ಆದ್ರೆ ಹೆಚ್ಚಿನವರು ದೂರನೇ ಇರ್ತಾರೆ ಆದರೆ ಈಗಿನ ಕಾಲದವರು ಸೋ ಕಾಲ್ಡ್ ಹೈಲಿ ಎಜುಕೇಟೆಡ್ ಯಂಗ್ಸ್ಟರ್ಸ್ ಬಿಸಿರಕ್ತದ ಯುವಜನತೆನೇ ತುಂಬಿಕೊಂಡಿದ್ದಾರೆ ಮೋಸ ಹೋಗ್ತಿರೋರಲ್ಲಿ ಯಾಕಂದ್ರೆ 18ರಿಂದ 34 ವರ್ಷದ ನಡುವಿನ ಗ್ರಾಹಕರು ಹೆಚ್ಚಿನ ಈ ರೀತಿ ಮೋಸ ಹೋಗ್ತಿದ್ದಾರೆ ಯಾಕಂದ್ರೆ ಇವರೇ ಜಾಸ್ತಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರೋದು. ಹೀಗಾಗಿ 30% ಇವರೇ ಮೋಸ ಹೋಗ್ತಿದ್ದಾರೆ. 65 ವರ್ಷ ಮೇಲ್ಪಟ್ಟವರು 5% ಜನ ಇದ್ದಾರೆ ಅಷ್ಟೇ ಬಟ್ ಅವರು ಮೋಸ ಹೋಗ್ತಿದ್ದಾರೆ. ಎಲ್ಲಾ ಕಾರಣಗಳಿಂದ ಸ್ನೇಹಿತರೆ ಮುಂಚೆ ಜಾತ್ರೆಗೆ ಹೋಗಬೇಕಾದ್ರೆ ಪಿಕ್ ಪಾಕೆಟ್ ಡ್ರೆಸ್ ಹೆಂಗೆ ಬಂದು ಜೇಬ್ ಹರಿತಾ ಇದ್ರೋ ಬ್ಯಾಕ್ ಇತ್ಕೊಂಡು ಹೋಗ್ತಾ ಇದ್ರೋ ಈ ಆನ್ಲೈನ್ ಶಾಪಿಂಗ್ ಫೆಸ್ಟಿವಲ್ ನಲ್ಲಿ ಇವಾಗ ಆನ್ಲೈನ್ ಅಲ್ಲೇ ಜೇಬಿಗೆ ನಿಮ್ಮ ವಾಲೆಟ್ಗೆ ನಿಮ್ಮ ಬ್ಯಾಗಿಗೆ ಬ್ಲೇಡ್ ಹಾಕ್ತಾ ಇದ್ದಾರೆ. ಫೈನಾನ್ಸಿಯಲ್ ಡೇಟಾ ಕಳ್ಳತನದ ಆತಂಕ ಕೂಡ ಈಗ ಮನೆ ಮಾಡಿದೆ. ಪರ್ಸನಲ್ ಡೇಟಾ ಕದ್ದು ಬ್ಲಾಕ್ ಮೇಲ್ ಮಾಡೋದು ಕೂಡ ನಡೀತಾ ಇದೆ. ಜೊತೆಗೆ ಇನ್ನೊಂದು ಗಂಭೀರ ವಿಚಾರ ಏನು ಗೊತ್ತಾ ವಂಚನೆಗೊಳಗಾಗಿರೋ ವ್ಯಕ್ತಿ ಹಣ ಮಾತ್ರ ಕಳೆಕೊಳ್ಳಲ್ಲ ಮಾನಸಿಕವಾಗಿ ನೋವನ್ನ ಅನುಭವಿಸುತ್ತಾರೆ. ಕೆಲವರು ಈ ವಂಚನೆಗೆ ಒಳಗಾದವರಲ್ಲಿ ಐವರಲ್ಲಿ ಒಬ್ಬರು ಈ ವಿಚಾರವನ್ನ ಹೇಳ್ಕೊಳ್ಳೋದೇ ಇಲ್ಲ ಮರ್ಯಾದೆ ಹೋಗುತ್ತೆ ಅಂತ ಹೇಳಿ ಮುಜುಗರ ಅಥವಾ ಭಾವನಾತ್ಮಕವಾಗಿ ನೋವು ಉಂಟಾಗೋದ್ರಿಂದ ಮುಚ್ಚಿಡ್ತಾರೆ ಯಾರು ನೀನು ಬಕ್ರವೇನು ಅಂತ ಕೇಳಿಬಿಡ್ತಾರೆ ಅಂತ ಹೇಳಿ ಕಂಪ್ಲೇಂಟ್ ಕೊಡಕ್ಕೆ ಹೋಗಲ್ಲ. ಹೀಗಾಗಿನೇ ಸರ್ಕಾರ ಇದರ ಬಗ್ಗೆ ಅಲರ್ಟ್ ಕೊಟ್ಟಿದೆ. ಕೇಂದ್ರ ಗೃಹ ಇಲಾಖೆ ಅಧೀನದಲ್ಲಿ ಬರೋ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಸಾರ್ವಜನಿಕವಾಗಿ ಅಡ್ವೈಸರಿ ಜಾರಿ ಮಾಡಿದೆ.

ಗ್ರಾಹಕರು ಬ್ಲೈಂಡ್ ಆಗಿ ಎಲ್ಲವನ್ನು ನಂಬಬೇಡಿ ಟ್ರಸ್ಟೆಡ್ ಪ್ಲಾಟ್ಫಾರ್ಮ್ಸ್ ಅಲ್ಲಿ ಮಾತ್ರ ಶಾಪಿಂಗ್ ಮಾಡಿ ಅನುಮಾನ ಬಂದ್ರೆ ತಕ್ಷಣ ಇದರ ಬಗ್ಗೆ ಕೇರ್ಫುಲ್ ಆಗಿರಿ ಅಂತ ಹೇಳಿದೆ. ಸೈಬರ್ ಕ್ರೈಮ್ ಡಿಪಾರ್ಟ್ಮೆಂಟ್ ಗೆ ದೂರು ಕೊಡಿ ಅಂತ ಸರ್ಕಾರ ಹೇಳಿದೆ. ಜೊತೆಗೆ ಸ್ನೇಹಿತರೆ ಈ ಅಧಿಕೃತ ಪ್ಲಾಟ್ಫಾರ್ಮ್ ಅಲ್ಲಿ ತಗೋಬೇಕಾದ್ರೂ ಕೂಡ ಮೋಸ ಹೋಗೋ ಚಾನ್ಸಸ್ ಇರುತ್ತೆ. ಅದಕ್ಕೇನೆ ಉದಾಹರಣೆಗೆ Samsung ಫೋನ್ಗಳು ಈ ಸಲ ಆಫರ್ ಭಯಂಕರ ಬಂತಲ್ಲ ಅಲ್ಟ್ರಾ ಫೋನ್ ಗಳಿಗೆಲ್ಲ Amazon ನಲ್ಲಿ ಆದ್ರೆ Samsung ನವರು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಆಲ್ರೆಡಿ ಪಬ್ಲಿಶ್ ಮಾಡಿದ್ರು. ಒಂದು ಎರಡು ಮೂರು ಸೆಲ್ಲರ್ ಗಳ ಹೆಸರು ಹಾಕಿದ್ರು ನೀವು Amazon ಅಲ್ಲಿ ತಗೊಂಡ್ರು ಕೂಡ ಈ ಸೆಲ್ಲರ್ ಗಳ ಹತ್ರ ತಗೊಳ್ಳಿ ಈ ಫೋನ್ ಗಳನ್ನ. Samsung ಆಫರ್ಸ್ ಅನ್ನ. ಅಲ್ಲಿ ತಗೊಂಡ್ರೆ ಮಾತ್ರ ನಿಮಗೆ ವಾರಂಟಿ ಎಲ್ಲ ಕವರ್ ಆಗುತ್ತೆ. ಆಫೀಸಿಯಲ್ ನಮ್ಮ ನಾವು ಗುರುತಿಸಿರೋ ಸೆಲ್ಲರ್ ಇವರು ಅಂತ ಹೇಳಿ Samsung ನವರು ವೆಬ್ಸೈಟ್ ಅಲ್ಲಿ ಹಾಕ್ಬಿಟ್ಟು ಮಾಹಿತಿ ಕೊಟ್ಟಿದ್ದಾರೆ. ನೂರಾರು ಸೆಲ್ಲರ್ಸ್ ಇರ್ತಾರೆ ಸೀ Amazon ಒಂದು ಅಂಗಡಿ ಅಲ್ಲ ಅದು ಮಾರ್ಕೆಟ್ ಅದು ದೊಡ್ಡ ಮಾರ್ಕೆಟ್ ಅದು ದೊಡ್ಡ ಮೈದಾನದಲ್ಲಿ ನೂರಾರು ಅಂಗಡಿ ಹೆಂಗೆ ಬರ್ತವೋ ಜಾತ್ರೆಳಿ ಹಂಗೆ ಇದೊಂದು ಮಾರ್ಕೆಟ್ ಅದು ಅಲ್ಲಿ ಒಳ್ಳೆ ಸೆಲ್ಲರ್ಸ್ ಇರ್ತಾರೆ ಕಳ್ಳು ಸೆಲ್ಲರ್ಸ್ ಇರ್ತಾರೆ ನೋಡ್ಕೋಬೇಕು ನೀವು Amazon ಅಂತಲ್ಲ ಎಲ್ಲಾ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲೂ ಹೀಗಿರುತ್ತೆ ಅವು ಆನ್ಲೈನ್ ಮಾರ್ಕೆಟ್ ಪ್ಲೇಸ್ ಅಷ್ಟೇ ಪ್ಲಾಟ್ಫಾರ್ಮ್ಸ್ ಅಷ್ಟೇ ಅಲ್ಲಿ ಸಾವಿರಾರು ಲಕ್ಷಾಂತರ ಸೆಲ್ಲರ್ಸ್ ಇರ್ತಾರೆ ನೋಡ್ಕೊಂಡು ತಗೋಬೇಕು ಇಲ್ಲರೆ ವಾರಂಟಿ ಸಿಗಲ್ಲ ಸೆಕೆಂಡ್ ಹ್ಯಾಂಡ್ ನ ಪಾಲಿಶ್ ಮಾಡಿಕೊಟ್ರೆ ಗೊತ್ತಾಗಲ್ಲ ನಿಮಗೆ ಒಳ್ಳೆ ಆಫರ್ ತಗೊಂಡು ಬಿಡೋಕೆ ಹೋಗ್ಬೇಡಿ. ನೀವು ಪರ್ಚೇಸ್ ಮಾಡೋಕ್ಕಿಂತ ಮುಂಚೆ ಅವುಗಳ ಆಫೀಷಿಯಲ್ ವೆಬ್ಸೈಟ್ ನಲ್ಲಿ ಚೆಕ್ ಮಾಡಿ ಅಥೋರೈಸ್ಡ್ ಸೆಲ್ಲರ್ಸ್ ಯಾರು ಅಂತ ಚೆಕ್ ಮಾಡಿ. ಇಲ್ಲ ಅಂತ ಹೇಳಿದ್ರೆ ಅಷ್ಟೆಲ್ಲ ತಾಳ್ಮೆ ನಿಮಗೆ ಇಲ್ಲ ಅಂತ ಹೇಳಿದ್ರೆ ಎಲ್ಲರೂ Samsung ಅವರು ಹಾಕಿದಂಗೆ ಎಲ್ಲರೂ ಹಾಕಿಲ್ಲದೆ ಇರಬಹುದು. ಹಾಗಾಗಿ ನೀವ್ ಏನ್ ಮಾಡಿ ಯಾವುದೇ ಪ್ಲಾಟ್ಫಾರ್ಮ್ ಅಲ್ಲಿ ಸೆಲ್ಲರ್ ನ ಹಿಸ್ಟರಿ ಚೆಕ್ ಮಾಡಿ ಎಷ್ಟು ವರ್ಷಗಳಿಂದ ಈ ಪ್ಲಾಟ್ಫಾರ್ಮ್ ನಲ್ಲಿ ಅವರು ಸೆಲ್ಲರ್ ಆಗಿದ್ದಾರೆ ಎಷ್ಟು ಲಕ್ಷ ಪ್ರಾಡಕ್ಟ್ಸ್ ಅನ್ನ ಸೇಲ್ ಮಾಡಿದ್ದಾರೆ ಈಗ ಕೆಲವರೆಲ್ಲ 20 ಲಕ್ಷ 50 ಲಕ್ಷ ಎಲ್ಲ ಪ್ರಾಡಕ್ಟ್ಸ್ ನ ಸೇಲ್ ಮಾಡಿರೋ ಹಿಸ್ಟ್ರಿ ಇರುತ್ತೆ. ಅಲ್ಲಿ ತೋರಿಸ್ತಾರೆ Amazon ಅಲ್ಲಿ ತೋರಿಸ್ತಾರೆ Flipkart ಅಲ್ಲೂ ತೋರಿಸ್ತಾರೆ. ಅಷ್ಟೊಂದು ಸೇಲ್ ಮಾಡಿದಾಗ ಅವರಿಗೆ ರೇಟಿಂಗ್ ಎಷ್ಟು ಬಂದಿದೆ ಸ್ಯಾಟಿಸ್ಫ್ಯಾಕ್ಷನ್ ರೇಟಿಂಗ್ ಕ್ವಾಲಿಟಿ ರೇಟಿಂಗ್ 85 90% ಮೇಲ ಇದೆಯಾ ಹಾಗೆ ಇಲ್ಲಿ ಫುಲ್ಫಿಲ್ಡ್ ಬೈ Amazonಅಂತ ಇದೀಯಾ ಪ್ರೈಮ್ ಪ್ರಾಡಕ್ಟ್ ಅಂತ ಇದೆಯಾ ನೋಡ್ಕೊಳ್ಳಿ ಟ್ಯಾಕ್ಸ್ ನ ಚೆಕ್ ಮಾಡ್ಕೊಳ್ಳಿ Amazon ಅಂತಲ್ಲ ಎಲ್ಲಾ ಪ್ಲಾಟ್ಫಾರ್ಮ್ ಇದು ಅನ್ವಯ ಆಗುತ್ತೆ ಸೆಲ್ಲರ್ ನ ಚೆಕ್ ಮಾಡ್ಕೋಬೇಕು ಕೆಲವರು ಆನ್ಲೈನ್ ಅಂತ ಹೆದುರಕೊಂಡು ಆನ್ಲೈನ್ ಶಾಪಿಂಗ್ ಮಾಡೋದಿಲ್ಲ.

ಒಳ್ಳೆ ಆಫರ್ ಇದ್ರೂ ಕೂಡ ಕೆಲವರು ಮಿಸ್ ಮಾಡ್ಕೊತಾರೆ ಆಫ್ಲೈನ್ ಅಲ್ಲಿ ದುಬಾರಿ ಕೂಡ ತಗೊಂಡು ಬರ್ತಾರೆ ಯಾಕ ಹೇಳಿದ್ರೆ ಆನ್ಲೈನ್ ಅಂದ್ರೆ ಭಯ ಸ್ವಾಮಿ ಒಂದು ರೋಡಲ್ಲಿ ನೀವು ನಡ್ಕೊಂಡು ಹೋದಾಗ ಹೇಗೆ ಒಳ್ಳೆ ನಿಮಗೆ ಔಟ್ಲೆಟ್ ಗಳು ಕಾಣಿಸ್ತವೆ ಹಾಗೆ ಕೆಲವು ಫ್ರಾಡ್ ಅನ್ಸುವಂತ ಅಂಗಡಿಗಳು ಕೂಡ ಏನು ಕಾಣಿಸಬಹುದು ರೇಟ್ ಹೆಚ್ಚು ಕಮ್ಮಿ ಇರುತ್ತೆ ಹೆಂಗೆ ಒಂದೇ ಸ್ಟ್ರೀಟ್ ಅಲ್ಲಿರೋ ಹತ್ತಾರು ಅಂಗಡಿಗಳಲ್ಲಿ ಬೇರೆ ಬೇರೆ ತರ ಹಾಗೆ ಇದೊಂದು ಸ್ಟ್ರೀಟ್ ಅಥವಾ ಒಂದು ಮಾರ್ಕೆಟ್ ಪ್ಲೇಸ್ ಅಂಕೊಳ್ಳಿ ಆನ್ಲೈನ್ ಅಲ್ಲಿ ಎಲ್ಲಾ ತರದ ಸೆಲ್ಲರ್ಸ್ ಇರ್ತಾರೆ ನೋಡ್ಕೊಂಡು ತಗೋಬೇಕು ಸೆಲ್ಲರ್ಸ್ ನ ಫಸ್ಟ್ ಚೆಕ್ ಮಾಡೋದನ್ನ ಕಲಿಲೇಬೇಕು ಜೊತೆಗೆ ಕಡೆದಾಗಿ ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕಾರ್ ಡೀಟೇಲ್ಸ್ ನ ಓಟಿಪಿನ ಸಿವಿವಿ ನಂಬರ್ನ ಬ್ಯಾಂಕ್ ಯಾವ ಟ್ರಸ್ಟೆಡ್ ಕಂಪನಿ ಕೂಡ ಈ ಡೀಟೇಲ್ ನ್ನ ನಿಮ್ಮ ಹತ್ರ ಕೇಳಕ್ಕೆ ಅಧಿಕಾರ ಇಲ್ಲ ಕೇಳೋದಿಲ್ಲ ಕೇಳಿದ್ರೆ ಕೂಡಲೇ ಅದು ನೀವು ಧೈರ್ಯ ಮಾಡಬೇಡಿ ಅದು ಫೇಕ್ ಅಂತ ಹೇಳಿ ವೆರಿಫಿಕೇಶನ್ಗೂ ಕೂಡ ಫೋನ್ ಬ್ಯಾಂಕಿಂಗ್ ನಲ್ಲೂ ಕೂಡ ಈ ಡೀಟೇಲ್ಸ್ ಎಲ್ಲ ಕೇಳಲ್ಲ ಲಾಸ್ಟ್ ಫ್ಯೂ ಡಿಜಿಟ್ಸ್ ಕೇಳಬಹುದು ಅಷ್ಟೇ ಕ್ರೆಡಿಟ್ ಕಾರ್ಡ್ದು ಡೆಬಿಟ್ ಕಾರ್ಡ್ದು ಅಥವಾ ಅಕೌಂಟ್ ಡೀಟೇಲ್ಸ್ ನಿಮ್ಮ ಡೇಟ್ ಆಫ್ ಬರ್ತ್ ಕೇಳಬಹುದು ಅಷ್ಟೇ ಆದ್ರೆ ಓಟಿಪಿ ಕೊಡಿ ನಿಮ್ಮ ಸಿವಿವಿ ನಂಬರ್ ಕೊಡಿ ಅಂತೆಲ್ಲ ಯಾವ ಕಾರಣಕ್ಕೂ ಕೇಳೋದಿಲ್ಲ ಯುಪಿಐ ಪಿನ್ ಹೇಳಿ ಅಂತ ಯಾರು ಕೇಳೋದಿಲ್ಲ ಜೊತೆಗೆ ಲಿಂಕ್ ಕಳಿಸಿ ಇದಕ್ಕೆ ಪೇಮೆಂಟ್ ಮಾಡಿದ್ರೆ ವೆರಿಫೈ ಆಗುತ್ತೆ ಅಂತ ಯಾವ ಬ್ಯಾಂಕ್ ನವರು ಹೇಳೋದಿಲ್ಲ ಕೇರ್ಫುಲ್ ಆಗಿರಿ ಜೊತೆಗೆ ಫೇಕ್ ವೆಬ್ಸೈಟ್ ಗಳು ನಿಮ್ಮ ಫೇವರೆಟ್ ಶಾಪಿಂಗ್ ಆಪ್ ತರನೇ ಡಿಸೈನ್ ಮಾಡಿ ಫೇಕ್ ವೆಬ್ಸೈಟ್ ಕ್ರಿೇಟ್ ಮಾಡಿರ್ತಾರೆ ಆದ್ರೂ ಕರೆಕ್ಟಾಗಿ ಗಮನ ಕೊಟ್ಟು ನೋಡಿ ಫಾಂಟ್ ಏನಾದ್ರು ಚೇಂಜ್ ಇರುತ್ತೆ ಬ್ರಾಂಡ್ ನೇಮ್ ನಲ್ಲಿ ಎಕ್ಸ್ಟ್ರಾ ವರ್ಡ್ಸ್ ಏನಾದ್ರೂ ಸೇರಿಸಿರ್ತಾರೆ ಅಥವಾ ಸ್ಮರ್ಜಸ್ ಇರೋ ಅಷ್ಟು ಕ್ಲಿಯರ್ ಇಲ್ಲರೋ ಇಮೇಜಸ್ ಯೂಸ್ ಆಗಿರುತ್ತೆ ಇದನ್ನ ಸಡನ್ ಆಗಿ ನೋಡೋರಿಗೆ ಗೊತ್ತಾಗಲ್ಲ ಆದ್ರೆ ಗಮನ ಕೊಟ್ಟು ನೋಡಬೇಕು ಎರಡನೇದಾಗಿ ಯುಆರ್ಎಲ್ ಇದು ಇಂಟರ್ನೆಟ್ ನಲ್ಲಿ ವೆಬ್ ಪೇಜ್ ಇಮೇಜ್ ಅಥವಾ ಡಾಕ್ಯುಮೆಂಟ್ ನ ಅಡ್ರೆಸ್ ಇದ್ದಹಾಗೆ ಉದಾಹರಣೆಗೆ ಹೇಳೋದಾದ್ರೆ.

ಒಂದು ಎಕ್ಸಾಂಪಲ್ ಕೊಟ್ಟು ಹೇಳ್ಬೇಕು ಅಂದ್ರೆ Flipkart ಅಂದ್ರೆ flipkart.com ಇದು ಆಫಿಷಿಯಲ್ ಡೊಮೈನ್ ಇದು ಆದ್ರೆ ಫೇಕ್ ವೆಬ್ಸೈಟ್ಗಳ ಯುಆರ್ಎಲ್ ನಲ್ಲಿ flipkart Flipkart.com ಏನೇನೋ ಎಕ್ಸ್ಟ್ರಾ ಸೇರಿಸಿರ್ತಾರೆ ಅವಾಗ ನೀವು ಅಲರ್ಟ್ ಆಗಿ ಇದು ಫೇಕ್ ಇರಬಹುದು ಅಂತ ಉಳಿದಂತೆ ಸ್ನೇಹಿತರೆ ನಿಮ್ಮ ಫೋನ್ ನಲ್ಲಿ ಯಾವಾಗ್ಲೂ ಕೂಡ ಸಾಫ್ಟ್ವೇರ್ ನ ನೀವು ಅಪ್ಡೇಟ್ ಮಾಡ್ತಾಿರಬೇಕು ಬಂದಿದ್ರೆ ಅಪ್ಡೇಟ್ ಎಲ್ಲ ಇನ್ಸ್ಟಾಲ್ ಮಾಡ್ತಾಿರಬೇಕು ಸೆಕ್ಯೂರಿಟಿ ಅಪ್ಡೇಟ್ ಆಗಿರಬಹುದು ಅಥವಾ ಯುಐ ವರ್ಷನ್ ಅಥವಾ ಆಂಡ್ರಾಯ್ಡ್ ವರ್ಷನ್ ಅಪ್ಡೇಟ್ ಆಗಿರಬಹುದು ಬಂದಿದ್ದೆಲ್ಲ ಅಪ್ಡೇಟ್ ಮಾಡ್ತಾ ಇರಬೇಕು ಅದನ್ನ ಹಂಗೆ ಪೆಂಡಿಂಗ್ ಇಟ್ಟು ಇಟ್ಟು ಕ್ಯಾನ್ಸಲ್ ನೋಟಿಫಿಕೇಶನ್ ಅಚೀವ್ ಮಾಡೋದು ಏನಿಲ್ಲ ಮಾಡಿದ್ರೆ ಒಳ್ಳೇದು ನಿಮ್ಮ ಫೋನ್ ಸೆಕ್ಯೂರಿಟಿ ಇಂಪ್ರೂವ್ ಆಗುತ್ತೆ ಇದಕ್ಕೆ ಸಂಬಂಧಪಟ್ಟಂತೆ ನಾವು ಈ ಹಿಂದಿನ ರಿಪೋರ್ಟ್ಸ್ ಅಲ್ಲಿ ತುಂಬಾ ಎಕ್ಸ್ಪ್ಲೈನ್ ಮಾಡಿದೀವಿ ಜನರಲ್ ಸೇಫ್ಟಿ ಟಿಪ್ಸ್ ಏನು ಆನ್ಲೈನ್ ನಲ್ಲಿ ಅಂತ ಸದ್ಯಕ್ಕೆ ಈಗ ಶಾಪಿಂಗ್ ಫೆಸ್ಟಿವಲ್ ಇರೋ ಸಂದರ್ಭದಲ್ಲಿ ಶಾಪಿಂಗ್ ಫೆಸ್ಟಿವಲ್ ಅನ್ನ ಮಿಸ್ಯೂಸ್ ಮಾಡ್ಕೊಂಡು ಲೂಟಿ ಮಾಡ್ತಿರೋರ ಬಗ್ಗೆ ಮಾಹಿತಿ ಕೊಡೋ ಪ್ರಯತ್ನ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments