ನಮಗೆ Flipkart ಇಂದ Flipkart ಅವರು ರೀಸೆಂಟ್ ಆಗಿ ಬಿಗ್ ಬಿಲಿಯನ್ ಡೇಸ್ ಅಲ್ಲಿ ಅನೌನ್ಸ್ ಮಾಡಿದ್ರಲ್ಲ ಅನೌನ್ಸ್ ಮಾಡಿದ್ದಾದ್ಮೇಲೆ ಪಿಕ್ಸೆಲ್ ಡಿವೈಸಸ್ ಮೇಲೆ ಏನೇನೆಲ್ಲಾ ಆಫರ್ ಅನೌನ್ಸ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ರಿವೀಲ್ ಮಾಡಿದ್ದಾರೆ. ಈ ಸಲ ಪಿಕ್ಸೆಲ್ ಮೊಬೈಲ್ಸ್ ನಿಮಗೆ ತುಂಬಾ ಕಮ್ಮಿ ಪ್ರೈಸ್ಗೆ ಸಿಗ್ತಾ ಇದೆ. ನಾನು ಅಂದುಕೊಂಡಿರೋದಕ್ಕಿಂತ ಕಮ್ಮಿ ಸಿಗ್ತಿದೆ ಅಂತಾನೆ ಹೇಳಬಹುದು. ಅದು ಕೂಡ ಫ್ಲಾಗ್ಶಿಪ್ ಮೊಬೈಲ್ಸ್ ನಿಮಗೆ ರೀಸನಬಲ್ ಪ್ರೈಸ್ ಅಲ್ಲಿ ಸಿಗ್ತಾ ಇದೆ. ಅದರಲ್ಲಿ ನನಗೆ ತುಂಬಾ ಇಷ್ಟ ಆಗಿದ್ದು ಬಂದ್ಬಿಟ್ಟು ಪಿಕ್ಸೆಸೆಲ್ 9 ಇದು ನಿಮಗೆ 35000 ರೇಂಜ್ ಅಲ್ಲಿ ಸಿಗತಾ ಇದೆ. ನೀವೇನಾದ್ರೂ ಬ್ಯಾಂಕ್ ಆಫರ್ಸ್ ಯೂಸ್ ಮಾಡ್ಕೊಂಡಿದ್ದೀರಾ ಅಂದ್ರೆ ಇನ್ನೊಂದು 1000 ಏನೋ ಕಮ್ಮಿ ಆಗುತ್ತೆ. ಅವಾಗ ನಿಮಗೆ 34 35 ಈ ಒಂದು ರೇಂಜ್ ಅಲ್ಲಿ ಸಿಗುತ್ತೆ. ತುಂಬಾ ಒಳ್ಳೆ ಮೊಬೈಲ್ ಅಂತಾನೆ ಹೇಳಬಹುದು. ಹಾಗೆ ಬಂದ್ಬಿಟ್ಟು Google Pixel 9 Pro ಫೋಲ್ಡ್ 1 ಲಕ್ಷ ರೇಂಜ್ ಅಲ್ಲಿ ಸಿಗ್ತಾ ಇದೆ. Google Pixel 7 28,000ಕ್ಕೆ ಸಿಗ್ತಾ ಇದೆ. Google Pixel 8A 30,000 ಗೆ ಸಿಗ್ತಿದೆ. Google ಪಿಕ್ಸೆಲ್ 8 Pro ನಿಮಗೆ 45,000 ಕ್ಕೆ ಸಿಗ್ತಾ ಇದೆ. ಡೈರೆಕ್ಟ್ ಆಗಿನೇ ಈ ಒಂದು ಪ್ರೈಸ್ ಗೆ ಸಿಗುತ್ತಾ ಬ್ರೋ ಅಂದ್ರೆ ಡೈರೆಕ್ಟ್ ಆಗಿ ನಿಮಗೆ ಈ ಪ್ರೈಸ್ ಗೆ ಸಿಗೋದಿಲ್ಲ. ಇದರಲ್ಲಿ ನಿಮಗೆ ಬ್ಯಾಂಕ್ ಆಫರ್ಸ್ ಇರುತ್ತೆ, ಎಕ್ಸ್ಚೇಂಜ್ ಆಫರ್ಸ್ ಇರುತ್ತೆ. ಹಾಗೆ ಬಂದ್ಬಿಟ್ಟು Flipkart ಅಲ್ಲಿ ನಿಮಗೆ ಬೋನಸ್ ಅಂತ ಹೇಳ್ಬಿಟ್ಟು ಕಾಯಿನ್ಸ್ ಆದ್ರೆ ಕೊಡ್ತಾರೆ. ಸೂಪರ್ ಕಾಯಿನ್ಸ್ ಅಂತ ಹೇಳ್ಬಿಟ್ಟು ಕೊಡ್ತಾರೆ. ಅದನ್ನೆಲ್ಲಾನು ಕೂಡ ನೀವು ಯೂಸ್ ಮಾಡ್ಕೋಬೇಕಾಗುತ್ತೆ.
ನೀವು ಎಷ್ಟು ಬ್ಯಾಂಕ್ ಆಫರ್ಸ್ ಎಷ್ಟು ಆಫರ್ಸ್ ನ ನೀವು ಯೂಸ್ ಮಾಡ್ಕೊಂತೀರೋ ಅಷ್ಟು ಪ್ರೈಸ್ ಅನ್ನೋದು ನಿಮಗೆ ಕಮ್ಮಿ ಆಗುತ್ತೆ ಎಕ್ಸ್ಚೇಂಜ್ ಆಫರ್ ಒಂದು ನೀವು ಸೈಡಿ್ಗೆ ಇಟ್ಟರು ಕೂಡ ಬ್ಯಾಂಕ್ ಆಫರ್ಸ್ ಹಾಗೆ ಬಂದ್ಬಿಟ್ಟು ನಿಮ್ಮ ಹತ್ರ ಕಾಯಿನ್ಸ್ ಇತ್ತು ಅಂದ್ರೆ ಅದೆರಡನ್ನು ನೀವು ಯೂಸ್ ಮಾಡ್ಕೊಂಡ್ರು ಕೂಡ ನಿಮಗೆ ತುಂಬಾ ಮಟ್ಟಿಗೆ ಡಿಸ್ಕೌಂಟ್ ಆದ್ರೆ ಸಿಗುತ್ತೆ ನನಗೆ ಕೇಳಿದ್ರೆ ಬೆಟರ್ Google ಗಲ್ಪಿಕ್ಸೆಲ್ 9 ತಗೊಳ್ಳಿ Googleೂಪಲ್ ಪಿಕ್ಸೆಲ್ ಮೊಬೈಲ್ ತಗೋಬೇಕು ಅಂತ ಪ್ಲಾನ್ ಮಾಡ್ತಿದ್ರೆನೈನ್ ತಗೊಳ್ಳಿ Googleೂಗಲ್ಪಿಕ್ಸೆಲ್ 8 Pro ಆಗ್ಲಿ ಸೋ ಆ ಮೊಬೈಲ್ಸ್ ನ ಒಂದು ಸ್ವಲ್ಪ ಸೈಡ್ಗೆ ಇಟ್ಬಿಟ್ಟು 9 ತಗೊಂಡಿದ್ದೀರಾ ಅಂದ್ರೆ ನಿಮಗೆ ರೀಸೆಂಟ್ ಆಗಿ ಲಾಂಚ್ ಆಗಿದೆಲ್ಲ ನಿಮಗೆ ಸಪೋರ್ಟ್ ಕೂಡ ತುಂಬಾನೇ ಚೆನ್ನಾಗಿರುತ್ತೆ ನಾನು ನಿಮಗೆ ಸಜೆಸ್ಟ್ ಏನ್ ಮಾಡ್ತೀನಿ ಅಂದ್ರೆ Google ಪಿಕ್ಸೆಲ್ ಫೋನ್ಸ್ ಅಲ್ಲಿ ನಿಮಗೆ ಇಶ್ಯೂಸ್ ಜಾಸ್ತಿ ಇರುತ್ತೆ ಹೀಟಿಂಗ್ ಇಶ್ಯೂಸ್ ಆಗಿರಬಹುದು ಏನೋ ಒಂದು ಇಶ್ಯೂಸ್ ಅಂತೂ ಬರ್ತಾನೆ ಇರುತ್ತೆ. ಆದ್ರೆ ತುಂಬಾ ಜನರಿಗೆ ಪಿಕ್ಸೆಲ್ ಮೊಬೈಲ್ಸ್ ಇಷ್ಟ ಆಗುತ್ತೆ ಅವರು ಬೇಕಂದ್ರೆ ಈ ಒಂದು ಸೇಲ್ ಅಲ್ಲಿ ಟ್ರೈ ಮಾಡಬಹುದು. ನಮಗೆ onePlus ಇಂದ OnePlus ಕಂಪನಿ ಅವರು ನೆಕ್ಸ್ಟ್ ನಮಗೆ OnePlus 15 ಈ ಒಂದು ಮೊಬೈಲ್ ನ ಲಾಂಚ್ ಮಾಡ್ತಿದ್ದಾರೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಈ ಸಲ ಮೇನ್ ಆಗಿ OnePlus ಅವರು ಡಿಸ್ಪ್ಲೇ ಮೇಲೆ ಫೋಕಸ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ. ನಿಮಗೆ ಹೈಯೆಸ್ಟ್ ರಿಫ್ರೆಶ್ ರೇಟ್ ಆದ್ರೆ ಇರುತ್ತೆ. ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ 200ಹಸ್ ಇಲ್ಲ ಅಂದ್ರೆ ಅದಕ್ಕಿಂತ ಜಾಸ್ತಿ ಇರುತ್ತೆ ಅಂತ ಹೇಳ್ಬಿಟ್ಟ ಆದ್ರೆ ಗೊತ್ತಾಗ್ತಿದೆ.
ಇವತ್ತಿನವರೆಗೂ ನಾವು 120ಹ ನೋಡಿದೀವಿ 144ಹz ನೋಡಿದೀವಿ. ನೆಕ್ಸ್ಟ್ ನಿಮಗೆ 200ಹz ಬರುತ್ತೆ. Nobia ಅವರು ಲಾಂಚ್ ಮಾಡಿದ್ದಾರೆ ಅದರಲ್ಲಿ ನಿಮಗೆ 200 ಮೇಲಇದೆ 265 Hz ಏನೋ ಇದೆ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಒನ್ಪ್ಲಸ್ ಕಂಪನಿ ಅವರು ಕೂಡ ಈ ಒಂದು ಮೊಬೈಲ್ ಅಲ್ಲಿ 265ಹ ಇಂದ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನಿಮಗೆ ತುಂಬಾ ಅಂದ್ರೆ ತುಂಬಾ ಸ್ಮೂತ್ ಇರುತ್ತೆ. ಸುಮ್ನೆ ನೀವು ಅಂದಿದ್ದೀರಾ ಅಂದ್ರೆ ಸಾಕು ಕಂಪ್ಲೀಟ್ ಆಗ ಸ್ಕ್ರೋಲ್ ಆಗುತ್ತೆ. ಅಂದ್ರೆ ನಿಮಗೆ ರಿಫ್ರೆಶ್ ರೇಟ್ ಜಾಸ್ತಿ ಆದಷ್ಟು ಡಿಸ್ಪ್ಲೇ ನಿಮಗೆ ಫ್ಲೂಯಿಡ್ ಆಗುತ್ತೆ ಅಂತಾನೆ ಹೇಳಬಹುದು ಅಷ್ಟು ಬೇಕಾಗೋದಿಲ್ಲ 144 ಹರ್ಟ್ಸ್ ನ ನಿಮಗೆ ಮೋರ್ ದ್ಯಾನ್ ಎನಫ್ ಅಂತಾನೆ ಹೇಳಬಹುದು ನೀವು ಗೇಮ್ಸ್ ಆಡ್ಬೇಕಾದ್ರೆನು ಕೂಡ ತುಂಬಾನೇ ಸ್ಮೂತ್ ಇರುತ್ತೆ ಈ ಸಲ ನಿಮಗೆ ಇನ್ನ ಒಂದು ಸ್ವಲ್ಪ ಜಾಸ್ತಿ ಆಗ್ತಿದೆ ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ Apple ಇಂದ Apple ಕಂಪನಿಯವರು ರೀಸೆಂಟ್ ಆಗಿ iOS 26 ಈ ಅಪ್ಡೇಟ್ ನ ರಿಲೀಸ್ ಮಾಡಿದ್ರು ಸ್ಟೇಬಲ್ ಅಪ್ಡೇಟ್ ಅಂತಾನೆ ಹೇಳಬಹುದು ನನಗೆ ಅನ್ನಿಸಿದಂಗೆ ನಿಮ್ಮಲ್ಲಿ ತುಂಬಾ ಜನ ಈ ಒಂದು ಅಪ್ಡೇಟ್ ಮಾಡಿರ್ತೀರಾ ಅಪ್ಡೇಟ್ ಮಾಡ್ಕೋಬೇಡಿ ಅಂತ ಹೇಳಿ ಇವಾಗ ಒಂದು ಸ್ವಲ್ಪ ಇಶ್ಯೂಸ್ ಆದ್ರೆ ಆದ್ರೆ ಸ್ಟಾರ್ಟ್ ಆಗಿದೆ. ಮೇಜರ್ ಆಗಿ ಅಪ್ಡೇಟ್ ಮಾಡ್ಕೊಂಡಿದ್ದಾದ್ಮೇಲೆ ಬ್ಯಾಟರಿ ಟ್ರೈನ್ ಇಶ್ಯೂ ಸ್ಟಾರ್ಟ್ ಆಗಿದೆ ಮೊಬೈಲ್ ತುಂಬಾ ಹೀಟ್ ಆಗ್ತಾ ಇದೆ. ಹಾಗೆ ಬಂದ್ಬಿಟ್ಟು ಲ್ಯಾಗ್ ಆಗ್ತಿದೆ ಅಂತ ಹೇಳ್ಬಿಟ್ಟು Apple ಕಂಪನಿಗೆ ರಿಪೋರ್ಟ್ ಮಾಡಿದ್ದಾರೆ. ಇವಾಗ apple ಕಂಪನಿ ಅವರು ಕೂಡ ರಿಯಾಕ್ಟ್ ಆಗಿದ್ದಾರೆ. Apple ಕಂಪನಿ ಅವರು ಏನು ಹೇಳ್ತಿದ್ದಾರೆ ಅಂದ್ರೆ ಯಾವುದೇ ಒಂದು ಅಪ್ಡೇಟ್ ಆಗ್ಲಿ ಅದರಲ್ಲೂ ಕೂಡ ಈ ಮೇಜರ್ ಅಪ್ಡೇಟ್ ಏನಿರುತ್ತಲ್ಲ ಈ ಅಪ್ಡೇಟ್ಸ್ ಬಂದಾಗ ನಿಮಗೆ ಬ್ಯಾಟರಿ ಕನ್ಸಂಷನ್ ಅನ್ನೋದು ಜಾಸ್ತಿನೇ ಇರುತ್ತೆ. ರೀಸನ್ ಏನು ಅಂದ್ರೆ ಹಳೆ ಫೈಲ್ಸ್ ಎಲ್ಲ ಹೊಸ ಫೈಲ್ಸ್ ಗೆ ಶಿಫ್ಟ್ ಆಗ್ಬೇಕು ಕಂಪ್ಲೀಟ್ ಆಗಿ ಸಿಂಕ್ ಆಗ್ಬೇಕು. ಹಾಗೆ ಬಂದ್ಬಿಟ್ಟು ಕಂಪ್ಲೀಟ್ ಆಗಿ ಯುಐ ನ ಇವರು ಚೇಂಜ್ ಮಾಡಿದ್ದಾರೆ ಅಂದ್ರೆ ಕಂಪ್ಲೀಟ್ ಥೀಮ್ ಅನ್ನೋದು ನಿಮಗೆ ಚೇಂಜ್ ಆಗುತ್ತೆ. ಅಪ್ಲಿಕೇಶನ್ಸ್ ಚೇಂಜ್ ಆಗುತ್ತೆ ಅಪಿಯರೆನ್ಸ್ ಚೇಂಜ್ ಆಗುತ್ತೆ. ಅದನ್ನೆಲ್ಲನು ಕೂಡ ಆಪ್ಟಿಮೈಸ್ ಆಗ್ಬೇಕು ಅಂದ್ರೆ 100% ಬ್ಯಾಟರಿ ಅನ್ನೋದು ಬ್ಯಾಕ್ಗ್ರೌಂಡ್ ಅಲ್ಲಿ ರನ್ ಆಗ್ತಾ ಇರುತ್ತೆ. ಅದಕ್ಕೋಸ್ಕರ ನಿಮಗೆ ಮೊಬೈಲ್ ಅನ್ನೋದು ಹೀಟ್ ಆಗುತ್ತೆ. ಒಂದು ಸ್ವಲ್ಪ ದಿನ ಆಗಿದ್ದಾದಮೇಲೆ ಕೂಲ್ ಆಗುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ.
ನೀವು ಯಾವುದೇ ರೀತಿ ಹೆದರೋ ಅವಶ್ಯಕತೆ ಆದ್ರೆ ಇಲ್ಲ. ಯಾಕೆಂದ್ರೆ ತುಂಬಾ ಜನ ನನಗೆ ಮೆಸೇಜ್ ಮಾಡಿ ಕೇಳ್ತಿದ್ದೀರಾ ಬ್ರೋ ಅಪ್ಡೇಟ್ ಮಾಡ್ಕೊಂಡಿದ್ದ ಆದ್ಮೇಲೆ ಮೊಬೈಲ್ ತುಂಬಾ ಹೀಟ್ ಆಗ್ತಿದೆ. ಸಡನ್ ಆಗಿ ಬ್ಯಾಟರಿ ಖಾಲಿ ಆಗ್ತಿದೆ ಅಂತ ಹೇಳ್ಬಿಟ್ಟು ಇದು ಕಾಮನ್ ಯಾವಾಗ್ಲೂ ಕೂಡ ಇರುತ್ತೆ. ಹಿಂದಿನ ಸಲನು ಅಷ್ಟೇ ಐos 18 ಅಪ್ಡೇಟ್ ರಿಲೀಸ್ ಮಾಡಿದ್ರಲ್ಲ iOS 18.2 ವರೆಗೂ ಈ ಪ್ರಾಬ್ಲಮ್ ಇತ್ತು ಆಮೇಲೆ ಕಮ್ಮಿ ಆಯ್ತು. ಇವಾಗ ನಿಮಗೆ ಇನ್ನ ಜಸ್ಟ್ iOS 26 ಮಾಡ್ಕೊಂಡಿದ್ದೀರಲ್ಲ ನೆಕ್ಸ್ಟ್ ನಿಮ್ಗೆ 0.1.2 ಬರುತ್ತೆ. ಆವಾಗ ನಿಮಗೆ ಈ ಒಂದು ಪ್ರಾಬ್ಲಮ್ಸ್ ಅನ್ನೋದು ಕಮ್ಮಿ ಆಗುತ್ತೆ. ಅದಕ್ಕೆ ನಾನು ಹೇಳ್ತಿರ್ತೀನಿ ಅಪ್ಡೇಟ್ ಬಂದ ತಕ್ಷಣ ಮಾಡೋದಿಕ್ಕೆ ಆದ್ರೆ ಹೋಗಬಾರದು ಆಸೆ ಇರುತ್ತೆ ಖುಷಿ ಇರುತ್ತೆ ಅಪ್ಡೇಟ್ ಮಾಡಬೇಕು ಹೊಸ ಯುಐ ನ ನೋಡ್ಬೇಕು ಏನೇನೆಲ್ಲ ಚೇಂಜಸ್ ಮಾಡಿದ್ದಾರೆ ಅಂತ ಹೇಳಿ ಆದ್ರೆ ಅದರ ಜೊತೆಗೆ ತುಂಬಾ ಪ್ರಾಬ್ಲಮ್ಸ್ ಕೂಡ ಆಗಿರುತ್ತೆ ಸೋ ಒಂದು ಸ್ವಲ್ಪ ದಿನ ವೇಟ್ ಮಾಡಿ ಇನ್ನೊಂದು ಅಪ್ಡೇಟ್ ಬರುತ್ತೆ ಅವಾಗ ನಿಮಗೆಲ್ಲ ಪ್ರಾಬ್ಲಮ್ಸ್ ಕೂಡ ಸಾಲ್ವ್ ಆಗುತ್ತೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಜಪಾನ್ ಿಂದ ಜಪಾನ್ ನಲ್ಲಿ ಒಂದು ರಿಸರ್ಚ್ ಮಾಡಿದ್ದಾರೆ ಈ ರಿಸರ್ಚ್ ಇವಾಗಿಂದ ನಡೀತಾ ಇಲ್ಲ ಹತ್ತತ್ರ 10 15 ವರ್ಷದಿಂದ ನಡೀತಾ ಇದೆ ಅಂತ ರಿಸರ್ಚ್ ಯಾವುದಪ್ಪಾ ಅಂದ್ರೆ ರಿಸರ್ಚ್ ಮಾತ್ರ ತುಂಬಾನೇ ಚೆನ್ನಾಗಿದೆ ಇವಾಗ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಬ್ಯಾಡ್ ಮೆಮೊರೀಸ್ ನಮಗೆಲ್ಲರಿಗೂ ಕೂಡ ಒಂದು ಬ್ಯಾಡ್ ಮೆಮೊರೀಸ್ ಅಂತ ಇರುತ್ತೆ ಯಾರೋ ಬಂದಿರ್ತಾರೆ ನಮ್ಮ ಲೈಫ್ ಅಲ್ಲಿ ಮತ್ತೆ ಬಿಟ್ಟುಹೋಗಿರ್ತಾರೆ ಆ ನೋವು ಅನ್ನೋದು ಇರುತ್ತೆ ಆ ಕೊರಗ ಅನ್ನೋದು ಇರುತ್ತೆ ಹಾಗೆ ಬಂದುಬಿಟ್ಟು ನಮ್ಮ ಕಣ್ಣ ಮುಂದೆನೆ ನಮಗೆ ಗೊತ್ತಿರೋರು ಯಾರಾದ್ರೂ ಸತ್ತಹೋಗಿರ್ತಾರೆ ಅದೆಲ್ಲನು ಕೂಡ ನಮ್ಮ ಮನಸ್ಸಲ್ಲಿ ನೋವು ಇರುತ್ತೆ ರಾತ್ರಿ ಮಲಗಬೇಕು ಅಂದಾಗೂ ಕೂಡ ಕರೆಕ್ಟ್ ಆಗಿ ಮಲಗೋದಿಕ್ಕೆ ಆಗೋದಿಲ್ಲ ಹಾಗೆ ಬಂದುಬಿಟ್ಟು ಆಕ್ಟಿವ್ ಆಗಿ ಇರೋ ದಿಕ್ಕ ಆದ್ರೆ ಆಗೋದಿಲ್ಲ ಅಂತ ಟೈಮ್ಲ್ಲಿ ನಾವೆಲ್ಲರೂ ಕೂಡ ಏನ ಅನ್ಕೊಂತೀವಿ ಈ ಮೆಮೊರಿ ಅನ್ನೋದು ನಮ್ಮ ಬ್ರೈನ್ ಇಂದ ಹೋಗ್ಬಿಟ್ರೆ ಎಷ್ಟು ಚೆನ್ನಾಗಿರುತ್ತಪ್ಪ ಅಂತ ಹೇಳ್ಬಿಟ್ಟು ನಾವೆಲ್ಲರೂ ಕೂಡ ಅನ್ಕೊಂತೀವಿ ಇವಾಗ ಅದು ನಿಜ ಆಗ್ತಾ ಇದೆ ಅಷ್ಟೇ ಈಸಿ ಅಲ್ಲ ಪಾಪ ತುಂಬಾ ಕಷ್ಟ ಪಟ್ಟಿದ್ದಾರೆ ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಜಪಾನ್ ನಲ್ಲಿ ಒಂದು ಯೂನಿವರ್ಸಿಟಿಯಲ್ಲಿ ಈ ಒಂದು ರಿಸರ್ಚ್ ಮಾಡಿರೋದು ಯೂನಿವರ್ಸಿಟಿ ಆಫ್ ಟೋಕ್ಯೋ ಅಂತ ಹೇಳಿ ಅಲ್ಲಿ ಬಂದ್ಬಿಟ್ಟು ನಮಗೆ ಇಲ್ಲಿ ಏನಿರುತ್ತಲ್ಲ ಇಲ್ಲಿ ಮೇಲೆ ಇದನ್ನ ಟೆಸ್ಟ್ ಮಾಡಿದ್ದಾರೆ ಫಸ್ಟ್ ಇಲ್ಲಿಗೆ ಏನು ಹೇಳಿಕೊಟ್ಟಿದ್ದಾರೆ
ನಮಗೆ ಲಿವರ್ ಏನಿರುತ್ತಲ್ಲ ಇವಾಗ ಕರೆಂಟ್ ಏನ ಇರುತ್ತಲ್ಲ ಲಿವರ್ ನಾವು ಕೆಳಗಡೆ ಅಂತೀವಲ್ಲ ಅದನ್ನ ಮೇಲೆ ಕೆಳಗೆ ಮಾಡೋದನ್ನ ಹೇಳಿಕೊಟ್ಟಿದ್ದಾರೆ ಆಮೇಲೆ ಅದರ ಅದರ ಬ್ರೈನ್ ಇಂದ ಈ ಇನ್ಫಾರ್ಮೇಷನ್ ಎರೇಸ್ ಮಾಡ್ಬಿಟ್ಟಿದ್ದಾರೆ. ಇಷ್ಟು ದಿವಸ ಅದು ಏನು ಕಲಿತಲ್ಲ ಅದನ್ನ ಎರೇಸ್ ಮಾಡ್ಬಿಟ್ಟಿದ್ದಾರೆ. ಎರೇಸ್ ಮಾಡಿದ್ದಾದಮೇಲೆ ಬೋನ್ ಒಳಗಡೆ ಬಿಟ್ಟರೆ ಅದು ಆಫ್ ಆನ್ ಅಂಡ್ ಆಫ್ ಕೂಡ ಮಾಡ್ತಾ ಇಲ್ಲ. ಕಂಪ್ಲೀಟ್ ಆಗಿ ಅದು ಮರೆತುಹೋಗಿದೆ. ಇದನ್ನ ಇವರು ಮನುಷ್ಯರ ಮೇಲೂ ಕೂಡ ಇಂಪ್ಲಿಮೆಂಟ್ ಮಾಡ್ತಾರೆ. ಇದನ್ನ ಯಾವ ರೀತಿ ಮಾಡ್ತಾರೆ ಅಂದ್ರೆ ನಮ್ಮ ಬ್ರೈನ್ ಅಲ್ಲಿ ಒಂದು ಚಿಪ್ ಇಡ್ತಾರೆ ಆ ಚಿಪ್ಗೆ ಆಪ್ಟಿಕಲ್ ಫೈಬರ್ಸ್ ಅನ್ನೋದು ಕನೆಕ್ಟ್ ಆಗಿರುತ್ತೆ. ಈ ಒಂದು ಫೈಬರ್ಸ್ ಏನ್ ಮಾಡುತ್ತೆ ಅಂದ್ರೆ ನಮ್ಮ ಮೆಮೊರಿಯಲ್ಲಿ ನಮ್ಮ ಬ್ರೈನ್ ಅಲ್ಲಿ ಎಲ್ಲಾನು ಕೂಡ ಬಂಚಸ್ ಆಗಿ ಇರುತ್ತೆ. ಒಂದೊಂದು ಮೆಮೊರಿ ಒಂದೊಂದು ಬಂಚಸ್ ಆಗಿ ಇರುತ್ತೆ ಅದನ್ನ ಇದು ಸ್ಮ್ಯಾಶ್ ಮಾಡುತ್ತೆ ನಿಧಾನಕ್ಕೆ ಅದು ಎರೇಸ್ ಮಾಡುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ ಇವಾಗ ಅಟ್ ಪ್ರೆಸೆಂಟ್ ಇಲಿಮೇಲೆ ಟೆಸ್ಟ್ ಮಾಡ್ತಿದ್ದಾರೆ ಇದೇನಾದ್ರೂ ಇನ್ನ ಚೆನ್ನಾಗಿ ಸಕ್ಸಸ್ ಆಯ್ತು ಅಂದ್ರೆ ನಾವು ಇದನ್ನ ಮನುಷ್ಯರ ಮೇಲೂ ಕೂಡ ಟೆಸ್ಟ್ ಮಾಡ್ತೀವಿ ಅಂತ ಹೇಳ್ಬಿಟ್ಟು ಇವರಾದ್ರೆ ಹೇಳ್ತಿದ್ದಾರೆ ನನಗೆ ಇನ್ನ ಒಂದು ಡೌಟ್ ಬಂದಿದ್ದೇನು ಅಂದ್ರೆ ಇವಾಗ ಏನೋ ಆ ಮಿಷನ್ ಅನ್ನೋದು ಫೇಲ್ ಆಯ್ತು ಇಲ್ಲಾಂದ್ರೆ ಅವ್ರ್ ಅನ್ಕೊಂಡಿರೋ ಲೆವೆಲ್ ಗೆ ಸಕ್ಸಸ್ ಆಗ್ಲಿಲ್ಲ ಅಂದ್ರೆ ಇವಾಗ ಬ್ರೈನ್ ಅಲ್ಲಿ ಚಿಪ್ ಇರುತ್ತೆ ಅಕಸ್ಮಾತಾಗಿ ಎಲ್ಲಾನು ಕೂಡ ಎರೇಸ್ ಆಗ್ಬಿಟ್ರೆ ಏನಾಗುತ್ತೆ ನನಗೆ ಒಂದ್ಸಲ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ.
ನಮಗೆ ನಥಿಂಗ್ ಇಂದ ನಥಿಂಗ್ ಕಂಪನಿಯವರು ಒಂದು ಹೊಸ ಪವರ್ ಬ್ಯಾಂಕ್ ಮೇಲೆ ವರ್ಕ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ಒಂದು ಸ್ವಲ್ಪ ನ್ಯೂಸ್ ಆದ್ರೆ ಬಂದಿತ್ತು ರೆಂಡರ್ಸ್ ಹೊರಗೆ ಬಂದಿತ್ತು ಫೋಟೋಸ್ ವಿಡಿಯೋಸ್ ಎಲ್ಲಾನು ಕೂಡ ತುಂಬಾ ಮಟ್ಟಿಗೆ ಹೊರಗಡೆ ಬಂದಿತ್ತು ಅಂತಾನೆ ಹೇಳಬಹುದು ಆ ಪವರ್ ಬ್ಯಾಂಕ್ಗೂ ಕೂಡ ಗ್ಲಿಮ್ ಫ್ಲೈಟ್ಸ್ ಇರುತ್ತೆ ಅದೆಲ್ಲ ಆಪ್ಟಿಮೈಸ್ ಮಾಡ್ಕೋಬಹುದು ಸೋ ಈ ರೀತಿಯಾಗಿ ತುಂಬಾ ನ್ಯೂಸ್ ಆದ್ರೆ ಬಂದಿತ್ತು ರೀಸೆಂಟ್ ಆಗಿ ಕಾರ್ಲ್ ಪೈ ಅವರು ಒಂದು ರೀಲ್ ವಿಡಿಯೋದಲ್ಲಿ ಹೇಳಿದ್ದಾರೆ ಇವರ ಏನು ಹೇಳ್ತಿದ್ದಾರೆ ಅಂದ್ರೆ ನಾವು ಇವಾಗ ಅಟ್ ಪ್ರೆಸೆಂಟ್ ಪವರ್ ಬ್ಯಾಂಕ್ಸ್ ಮೇಲೆ ವರ್ಕ್ ಮಾಡ್ತಿದೀವಿ ಆದ್ರೆ ರೀಸೆಂಟ್ ಆಗಿ ಇದನ್ನ ಶಟ್ ಡೌನ್ ಮಾಡಿದೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಆ ಪ್ರಾಜೆಕ್ಟ್ ನ ಕ್ಲೋಸ್ ಮಾಡಿದ್ದಾರೆ ರೀಸನ್ ಏನು ಅಂದ್ರೆ ನಾವು ಅಂದಕೊಂಡಿರೋ ಲೆವೆಲ್ ಗೆ ಸ್ಟ್ಯಾಂಡರ್ಡ್ಸ್ ರೀಚ್ ಆಗ್ತಾ ಇಲ್ಲ ಹಾಗೆ ಬಂದುಬಿಟ್ಟು ಕ್ವಾಲಿಟಿನು ಕೂಡ ನಾವು ಅಂಕೊಂಡಿರೋ ಲೆವೆಲ್ ಗೆ ರೀಚ್ ಆಗ್ತಿಲ್ಲ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ರೀಚ್ ಆಗ್ತಿಲ್ಲ ಅಂದ್ರೆ ಅದು ರೀಚ್ ಮಾಡಿದ್ರೆ ಆಗೋಯ್ತು ಕಂಪ್ಲೀಟ್ ಕೈಯಲ್ಲಿ ಇವರ ಕೈಯಲ್ಲೇ ಇರುತ್ತೆ ಅದು ಪ್ರೊಡಕ್ಷನ್ ಯಾವ ರೀತಿ ಆಗ್ಬೇಕು ಏನು ಮೆಟೀರಿಯಲ್ ತಗೋಬೇಕು ಯಾವ ರೀತಿ ಡಿಸೈನ್ ಇರಬೇಕು ಅದೆಲ್ಲನು ಕೂಡ ಸಿಇಓ ಕೈಯಲ್ಲೇ ಇರುತ್ತೆ ಇವರೇ ಇನ್ನೊಂದು ಸ್ವಲ್ಪ ಚೇಂಜಸ್ ಮಾಡ್ಬಿಟ್ಟು ಅದನ್ನ ಇಂಪ್ಲಿಮೆಂಟ್ ಮಾಡಿದ್ರೆ ಇನ್ನ ಚೆನ್ನಾಗಿರುತ್ತೆ ಆದ್ರೆ ಇವರು ಹೇಳ್ತಾ ಇರೋ ಪ್ರಕಾರ ನೋಡ್ಕೊಂಡ್ರೆ ನಮ್ಮ ಸ್ಟ್ಯಾಂಡರ್ಡ್ಸ್ ಗೆ ಅದು ರೀಚ್ ಆಗ್ತಾ ಇಲ್ಲ ಅದಕ್ಕೋಸ್ಕರ ಈ ಒಂದು ಪ್ರಾಜೆಕ್ಟ್ ನ ಕ್ಲೋಸ್ ಮಾಡಿದೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ ಯಾರ್ಯಾರೆಲ್ಲ ನಥಿಂಗ್ ಕಡೆಯಿಂದ ಪವರ್ ಬ್ಯಾಂಕ್ ಬರುತ್ತೆ ಅಂತ ಹೇಳ್ಬಿಟ್ಟು ಆಸೆ ಇಟ್ಕೊಂಡಿದ್ರೋ ಅದು ಇವಾಗ ಮುಗೀತು ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ರೀಸೆಂಟ್ ಆಗಿ ಉಪೇಂದ್ರ ಅವರು ಒಂದು ರೀಲ್ ವಿಡಿಯೋ ಅಪ್ಲೋಡ್ ಮಾಡಿದ್ರು. ಈ ವಿಡಿಯೋ ಇವಾಗ ತುಂಬಾ ವೈರಲ್ ಆಗಿದೆ ಅಂತಾನೆ ಹೇಳಬಹುದು.
ಹ್ಯಾಕರ್ಸ್ ಏನಾದ್ರೂ ನಿಮಗೆ ಮೆಸೇಜ್ ಮಾಡಿ ದುಡ್ಡು ಕೊಡಿ ಅಂತ ಕೇಳಿದ್ರೆ ಯಾರೂ ಕೂಡ ಕೊಡ್ಬೇಡಿ ಅಂತ ಹೇಳ್ಬಿಟ್ಟು ಇವರೊಂದು ರೀಲ್ ವಿಡಿಯೋ ಆದ್ರೆ ಮಾಡಿದ್ರು. ಇದು ಯಾವ ರೀತಿ ಆಗಿದೆ ಅಂತ ಹೇಳ್ಬಿಟ್ಟು ಹೇಳ್ತೀನಿ. ಅವರ ವೈಫೈ ಬಂದ್ಬಿಟ್ಟು ಒಂದು ಲಿಂಕ್ ಆದ್ರೆ ಬಂದಿದೆ ಡೆಲಿವರಿ ಲಿಂಕ್ ಆದ್ರೆ ಬಂದಿದೆ ಅದರ ಮೇಲೆ ಅವರು ಕ್ಲಿಕ್ ಮಾಡಿದ್ದಾರೆ ಕ್ಲಿಕ್ ಮಾಡಿದ್ದಾದ್ಮೇಲೆ ಏನಾಗಿಲ್ಲ ಮತ್ತೆ ಅವರು ಕಾಲ್ ಮಾಡಿದ್ದಾರೆ ಮ್ಯಾಮ್ ನಾವು ನಿಮಗೆ ಡೆಲಿವರಿ ಕೊಡಬೇಕು ಅಂದ್ರೆ ನಾನೊಂದು ನಂಬರ್ ಹೇಳ್ತೀನಿ ಅದಕ್ಕೆ ಕಾಲ್ ಮಾಡಿ ಅಂತ ಹೇಳಿ ಅವರು ಏನ್ು ಮಾಡಿದ್ದಾರೆ ಅಂದ್ರೆ ಕಾಲ್ ಫಾರ್ವರ್ಡ್ ಮಾಡಿದ್ದಾರೆ ಇವಾಗ ಸ್ಾರ್ಶ್ ಹಾಗೆ ಬಂದ್ಬಿಟ್ಟು ನಂಬರ್ಸ್ ಎಲ್ಲ ಟೈಪ್ ಮಾಡ್ಬಿಟ್ಟು ನಾವು ಮತ್ತೆ ಸ್ಾರ್ ಹ್ಯಾಶ್ ಈ ರೀತಿಯಾಗಿ ಟೈಪ್ ಮಾಡಿದೀವಿ ಅಂದ್ರೆ ನಮಗೆ ಬರೋ ಕಾಲ್ಸ್ ಹಾಗೆ ಬಂದ್ಬಿಟ್ಟು ಮೆಸೇಜಸ್ ಎಲ್ಲ ಬೇರೆಯವರಿಗೆ ಫಾರ್ವರ್ಡ್ ಆಗುತ್ತೆ ನಾವು ಏನು ನಂಬರ್ ಹಾಕಿರ್ತೀವಲ್ಲ ಅವರಿಗೆ ಈ ಒಂದು ಕಾಲ್ಸ್ ಅನ್ನೋದು ಫಾರ್ವರ್ಡ್ ಆಗುತ್ತೆ ಇವರಿಗೆ ಬರೋ ಓಟಿಪಿಸ್ ಆಗಿರಬಹುದು ಏನೇ ಇದ್ರೂ ಕೂಡ ಕಂಪ್ಲೀಟ್ ಆಗಿ ಅವರಿಗೆ ಡೈವರ್ಟ್ ಆಗುತ್ತೆ. ನಮ್ಮ ಕೈಯಲ್ಲಿ ಮೊಬೈಲ್ ಇರುತ್ತೆ ಅಷ್ಟೇ ಆದ್ರೆ ಕಂಪ್ಲೀಟ್ ಆಕ್ಟಿವಿಟಿ ಅನ್ನೋದು ಅವರಾದ್ರೆ ನೋಡ್ತಿರ್ತಾರೆ. ಈ ರೀತಿಯಾಗಿ ಆಗ್ಬಿಟ್ಟು ಕಂಪ್ಲೀಟ್ ಮೊಬೈಲ್ ಅನ್ನೋದು ಹ್ಯಾಕ್ ಆಗಿದೆ. ಆಮೇಲೆ ಹೋಗ್ಬಿಟ್ಟು ಪೊಲೀಸ್ ಸ್ಟೇಷನ್ ಅಲ್ಲೂ ಕೂಡ ಕಂಪ್ಲೇಂಟ್ ಆದ್ರೆ ರೈಸ್ ಮಾಡಿದ್ದಾರೆ. ಆದಷ್ಟು ಒಂದು ಸ್ವಲ್ಪ ಹುಷಾರಾಗಿರಿ ನಾನು ನಿಮಗೆ ಎಷ್ಟೋ ಸಲ ಹೇಳ್ತಿರ್ತೀನಿ. ಅನ್ನೋನ್ ಲಿಂಕ್ಸ್ ತುಂಬಾನೇ ಡೇಂಜರ್ ನಾವು ಅನ್ಕೊಂತೀವಿ ಲಿಂಕ್ ಅಲ್ಲಿ ಏನ ಇರುತ್ತೆ ಅಂತ ಹೇಳ್ಬಿಟ್ಟು ಅದರಲ್ಲಿ ತುಂಬಾ ಪವರ್ ಆದ್ರೆ ಇರುತ್ತೆ. ನೀವು ಲಿಂಕ್ ಟಚ್ ಮಾಡೋದು ಯಾರೋ ಕಾಲ್ ಮಾಡ್ಬಿಟ್ಟು ಸರ್ ನಿಮಗೆ ಒಂದು ಲಿಂಕ್ ಕಳಿಸಿದೀವಿ ಅದನ್ನ ಟಚ್ ಮಾಡ್ಬಿಟ್ಟು ನಿಮ್ಮ ಡೀಟೇಲ್ಸ್ ಫಿಲ್ ಮಾಡಿ ಅನ್ನೋದು. ಸೋ ಈ ತರ ಯಾರಾದ್ರೂ ಹೇಳಿದ್ರೆ ಅದನ್ನೆಲ್ಲ ನಂಬೋದಿಕ್ಕೆ ಆದ್ರೆ ಹೋಗ್ಬೇಡಿ. ಅದೆಲ್ಲಾನೂ ಕೂಡ ಕಂಪ್ಲೀಟ್ ಆಗಿ ಫ್ರಾಡ್ ಇರುತ್ತೆ ನಿಮ್ಮ ಮೊಬೈಲ್ಸ್ ಕೂಡ ಹ್ಯಾಕ್ ಆಗೋ ಚಾನ್ಸಸ್ ಆದ್ರೆ ಇರುತ್ತೆ.