Tuesday, September 30, 2025
HomeTech NewsMobile Phonesಆಪಲ್ iPhone 17 Pro Max 🤯 | ಹೊಸ look ⚡ ಹೊಸ ಬಣ್ಣ...

ಆಪಲ್ iPhone 17 Pro Max 🤯 | ಹೊಸ look ⚡ ಹೊಸ ಬಣ್ಣ | Upgrade ಮಾಡೋ ಸಮಯವೇ?

Apple ನವರು ಹೊಸದಾಗಿ ಲಾಂಚ್ ಮಾಡಿದಂತ iPhone 17 Pro Max ಸ್ಮಾರ್ಟ್ ಫೋನ್ ಇದೆ. ಒಂದು Apple ನವರೇ ನಮಗೆ ಕಳಿಸಿಕೊಟ್ಟಿರುವಂತ ಸಿಲ್ವರ್ ಕಲರ್ ಐಫೋನ್ 17 Pro ಮ್ಯಾಕ್ಸ್ ಒಂದು TB ವೇರಿಯಂಟ್. ಇನ್ನೊಂದು Apple ಸ್ಟೋರ್ ನಲ್ಲಿ ಪರ್ಚೇಸ್ ಮಾಡಿರುವಂತ ಕಾಸ್ಮಿಕ್ ಆರೆಂಜ್ ಕಲರ್ ವೇರಿಯಂಟ್. ಏನ್ ಚೆನ್ನಾಗಿದೆ ಏನ್ ಚೆನ್ನಾಗಿಲ್ಲ ಕಂಪ್ಲೀಟ್ ಮಾಹಿತಿನ ತಿಳಿಸಿಕೊಡ್ತೀನಿ.

apple ನವರು ಅವರ ಬ್ಯಾಕ್ ಡಿಸೈನ್ ನ ಚೇಂಜ್ ಮಾಡಿದ್ದಾರೆ ಯುನಿಕ್ ಆಗಿದೆ. ಈ ಆರೆಂಜ್ ಕಲರ್ ಅಂತೂ ನೆಕ್ಸ್ಟ್ ಲೆವೆಲ್ ರೋಡಲ್ಲಿ ಫೋನ್ಲ್ಲಿ ಮಾತಾಡ್ಕೊಂಡು ಹೋಗ್ತಾ ಇದ್ರೆ ಜನ ತಿರುಗಿ ನೋಡೋದಂತೂ ಗ್ಯಾರೆಂಟಿ ಏನು ಗುರು ಹಿಂಗಿದೆ ಫೋನ್ ಅಂತ ತುಂಬಾ ಯೂನಿಕ್ ಆಗಿದೆ ಆಯ್ತಾ ಸಕತ್ತಾಗಿದೆ. ಈ ಫೋನನ್ನ ಪಕ್ಕಕ್ಕೆ ಇಟ್ಟರೆ ಇದರ ಕೆಳಗಡೆ ನಮಗೆ ಒಂದು ಸಿಮ್ ಎಲೆಕ್ಷನ್ ಪಿನ್ ಸಿಗ್ತಾ ಇದೆ. ಯುಎಸ್ಬಿ ಟೈಪ್ ಸಿ ಇಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಕೊಟ್ಟಿದ್ದಾರೆ. ಕೇಬಲ್ ನ ಕ್ವಾಲಿಟಿ ಚೆನ್ನಾಗಿದೆ. ನಮಗೆ ಈ ರಿಟೇಲ್ ಯೂನಿಟ್ ಬಾಕ್ಸ್ ಒಳಗೆ ಯೂಸರ್ ಮ್ಯಾನ್ಯುಯಲ್ ಎಲ್ಲ ಇದೆ ಆದ್ರೆ ಈ ರಿವ್ಯೂ ಯೂನಿಟ್ ಬಾಕ್ಸ್ ಒಳಗೆ ಯಾವುದೇ ಯೂಸರ್ ಮ್ಯಾನ್ಯುವಯಲ್ ಇಲ್ಲ. ತಲೆ ಕೆಡಿಸ್ಕೊಂಬಿಡಿ ನೀವು ಪರ್ಚೇಸ್ ಮಾಡಿದ್ರೆ ಅದರೊಳಗಡೆ ವಾರಂಟಿ ಕಾರ್ಡ್ ಇರುತ್ತೆ. ಯೂಸರ್ ಮ್ಯಾನ್ಯುಯಲ್ ಕೂಡ ಇರುತ್ತೆ. ಇನ್ನು ಡೈರೆಕ್ಟ್ ಆಗಿ ಈ ಸ್ಮಾರ್ಟ್ ಫೋನ್ ಗಳು ಈ ರೀತಿ ನೋಡೋಕೆ ಸಿಗುತ್ತೆ. ಪರ್ಸನಲಿ ಈ ಐಫೋನ್ 17 ಮ್ಯಾಕ್ಸ್ ಯಾವುದೆಲ್ಲ ಕಲರ್ ಅಲ್ಲಿ ಲಾಂಚ್ ಆಗಿದೆ ಅದರಲ್ಲಿ ನನಗೆ ತುಂಬಾ ಅಟ್ರಾಕ್ಟಿವ್ ಅನ್ಸಿದ್ದು ಈ ಕಾಸ್ಮಿಕ್ ಆರೆಂಜ್ ಕಲರ್ ಅದನ್ನ ಬಿಟ್ಟರೆ ಬ್ಲೂ ಕಲರ್ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ಇದು ನನ್ನ ಪರ್ಸನಲ್ ಒಪಿನಿಯನ್ ಕೆಲವು ಜನಕ್ಕೆ ಈ ವೈಟ್ ಕೂಡ ಇಷ್ಟ ಆಗಬಹುದು ಆಯ್ತಾ ಇನ್ನು ಡೈರೆಕ್ಟ್ ಆಗಿ ಸ್ಮಾರ್ಟ್ ಫೋನಿಂದು ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಫೋನ್ ಸ್ವಲ್ಪ ಭಾರ ಇದೆ ಆಯ್ತ ಬಟ್ ಬ್ಯಾಲೆನ್ಸ್ಡ್ ಆಗಿದೆ 231 ಗ್ರಾಂ ವೆಯಿಟ್ ಇದೆ ಮತ್ತು 8.75 75 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಸಿರಾಮಿಕ್ ಶೀಲ್ಡ್ ಟು ಗ್ಲಾಸ್ ಸಿಗತಾ ಇದೆ ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್ ಯಾವುದೇ ಸ್ಕ್ರೀನ್ ಗಾರ್ಡ್ ಹಾಕಿಲ್ಲ ನಮಗೆ ಡೈನಮಿಕ್ ಐಲ್ಯಾಂಡ್ ಫ್ರಂಟ್ ಅಲ್ಲಿ ಸಿಗತಾ ಇದೆ ಯೂನಿಫಾರ್ಮ್ ಬೆಸಲ್ ಫ್ರಂಟ್ ಇಂದ ಕಳೆದ ವರ್ಷದ ರೀತಿಯಲ್ಲೇ ಕಾಣುತ್ತೆ ನಮಗೆ ಸಕದಾಗಿದೆ ಈ ಫೋನ್ ಹಿಂದಕ್ಕೆ ಬಂತು ಅಂದ್ರೆ ಡ್ಯುಯಲ್ ಟೋನ್ ಫಿನಿಶ್ ನಮಗೆ ಸಿಗತಾ ಇದೆ ಸೋ ಇದೊಂದು ಯೂನಿ ಬಾಡಿ ಡಿಸೈನ್ ಆಯ್ತಾ ಸೋ ಈ ಒಂದು ಡಿಫರೆಂಟ್ ಆಗಿಏನು ಕಲರ್ ಇದೆ ನೋಡಿ ಬಾಕ್ಸ್ ಟೈಪ್ ಸೋ ಇದು ಮಾತ್ರ ಸಿರಾಮಿಕ್ ಗ್ಲಾಸ್ ಇಷ್ಟು ಮಾತ್ರ ಗ್ಲಾಸ್ ಉಳಿದಿದ್ದೆಲ್ಲ ಅಲ್ಯುಮಿನಿಯಂ ಈ ಫ್ರೇಮ್ ಏನಿದೆ ಅದೇ ಕಂಟಿನ್ಯೂ ಆಗಿದೆ ಆಯ್ತಾ ಸಿಂಗಲ್ ಮೆಟೀರಿಯಲ್ ಸಿಂಗಲ್ ಬಾಡಿ ಇದು ಯೂನಿ ಬಾಡಿ ಅಂತ ಇರೋದಕ್ಕೆ ಆಯ್ತಾ.

ಇದು ಅಲ್ಯುಮಿನಿಯಂ ಇದೆ ಕಂಟಿನ್ಯೂ ಆಗಿ ಈ ಸುತ್ತ ಇರೋದೆಲ್ಲದು ಕೂಡ ಅಲ್ಯುಮಿನಿಯಂ ಸೋ ಒಂದು ರೀತಿ ಸ್ಟ್ರಾಂಗೆಸ್ಟ್ ಬಾಡಿ ಅಂತ ಅನ್ಬಹುದು ಕಳೆದ ವರ್ಷ ಟೈಟೇನಿಯಂ ಫ್ರೇಮ್ ಇತ್ತು ಈ ವರ್ಷ ಅಲ್ಯುಮಿನಿಯಂ ಫ್ರೇಮ್ ಸ್ವಲ್ಪ ಕಡಿಮೆನ ಅದ ಕಂಪೇರ್ ಮಾಡ್ಕೊಂಡ್ರೆ ಬಟ್ ಈ ಡೆಸಿಪೇಶನ್ ಎಲ್ಲ ಈ ಅಲ್ಯುಮಿನಿಯಂ ನಲ್ಲಿ ತುಂಬಾ ಚೆನ್ನಾಗಿ ಆಗುತ್ತೆ ಇದರ ಬಗ್ಗೆ ಆಮೇಲೆ ಮಾತಾಡ್ತೀನಿ ಮತ್ತು ಹೌಸಿಂಗ್ ಇದೆ ಅಲ್ವಾ ಫುಲ್ ಕಂಪ್ಲೀಟ್ ಮೆಟಲ್ ಹೌಸಿಂಗ್ ಒಂದು ರೀತಿ ಅಂದ್ರೆ ಮೆಟಲ್ ಬಾಡಿಯ ಒಳಗಡೆ ಎಲ್ಲ ಒಂದು ಡಿಸ್ಪ್ಲೇ ಬ್ಯಾಟರಿ ಎಲ್ಲ ಕೂತಿರುತ್ತೆ ಸೋ ಒಂದು ಸಾಲಿಡ್ ಬಿಲ್ಡ್ ಫೀಲ್ ನಮಗೆ ಕೊಡುತ್ತೆ ಆಯ್ತಾ ಕೈಲ್ಲಿ ಇಟ್ಕೊಂಡಿರಬೇಕಾದ್ರೆ ನಾನೋ ಮೆಟಲ್ ಇಟ್ಕೊಂಡಿದೀನಿ ಅಂತ ಫೀಲ್ ಆಗಲ್ಲ ಒಂದು ರೀತಿ ಪ್ಲಾಸ್ಟಿಕ್ ಫೋನ್ ಇಟ್ಕೊಂಡಿದೀನಿ ಅನ್ನೋ ರೀತಿ ಅನ್ಸುತ್ತೆ ಆಯ್ತಾ ಮತ್ತೆ ಕೈಗೆ ಇರಿಟೇಷನ್ ಶಾರ್ಪ್ ಆಗಿಲ್ಲ ರೌಂಡ್ ಆಗಿದೆ ಆಯ್ತ ಕಾರ್ನರ್ಸ್ ಸೋ ಗ್ರಿಪ್ ತುಂಬಾ ಚೆನ್ನಾಗಿ ಕೂತ್ಕೊಳ್ಳುತ್ತೆ ಈ ಫೋನ್ ಹಿಂದೆ ಟ್ರಿಪಲ್ ಕ್ಯಾಮೆರಾ ಸೆಟ್ಪ್ ಇದೆ ಲೈಡರ್ ಸೆನ್ಸರ್ ಇದೆ ಸಿಂಗಲ್ ಎಲ್ಇಡಿ ಫ್ಲಾಶ್ ಹಿಂಗಡೆ ಒಂದು ಮೈಕ್ರೋಫೋನ್ ಸಹ ಕೊಟ್ಟಿದ್ದಾರೆ. ಮತ್ತು ಕಳೆದ ವರ್ಷ ಕಂಪೇರ್ ಮಾಡ್ಕೊಂಡ್ರೆ ಈ ಫೋನ್ ನಲ್ಲಿ ಇರುವಂತ ಗ್ಲಾಸ್ 3x ಬೆಟರ್ ಸ್ಕ್ರಾಚ್ ರೆಸಿಸ್ಟೆಂಟ್ ಅಂತೆ ಒಳ್ಳೆ ವಿಷಯ ಮತ್ತು ಈ ಫೋನ್ಲ್ಲಿ ಆಕ್ಷನ್ ಬಟನ್ ಇದೆ ಮತ್ತು ಡೆಡಿಕೇಟೆಡ್ ಶಟರ್ ಬಟನ್ ಸಹ ಕೊಟ್ಟಿದ್ದಾರೆ ಮಲ್ಟಿ ಫಂಕ್ಷನಲ್ ಬಟನ್ ಮ್ಯಾಕ್ಸ್ ಸೇಫ್ ಕೂಡ ನಮಗೆ ಇದರಲ್ಲಿ ಸಿಗತಾ ಇದೆ. ಮತ್ತು ಐಪಿ 68 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಇದೆ ಸೋ ನೀರಿಗೆ ಹಾಕಿದ್ರು ಸಹ ಏನು ಆಗಲ್ಲ ಹಾಗಂತ ಟೆಸ್ಟ್ ಮಾಡೋದಕ್ಕೆ ಹೋಗ್ಬೇಡಿ. ಮತ್ತೆ ಇದರಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಆಬ್ವಿಯಸ್ಲಿ ಯಾವುದು ಹೆಡ್ಫೋನ್ ಜಾಕ್ ಇರಲ್ಲ ಮತ್ತು ನಮಗೆ ಇದರಲ್ಲಿ ಸಿಂಗಲ್ ನ್ಯಾನೋ ಸಿಮ್ ಇದೆ ಬೇಕು ಅಂದ್ರೆ ಎಕ್ಸ್ಟ್ರಾ ಒಂದು ಈಸಿ ಸಿಮ್ ಅಥವಾ ಎರಡು ಈಸಿ ಬೇಕಾದ್ರೆ ನೀವು ಆಕ್ಟಿವೇಟ್ ಮಾಡ್ಕೊಬಹುದು.

ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ಆರೆಂಜ್ ಡೀಪ್ ಬ್ಲೂ ಮತ್ತೆ ಇನ್ನೊಂದು ಸಿಲ್ವರ್ ಕಲರ್ ಇಷ್ಟ ಮುಂದೆ ಪರ್ಚೇಸ್ ಮಾಡಬಹುದು ಓವರಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಸಕತ್ತಾಗಿದೆ ಸಾಲಿಡ್ ಆಗಿದೆ ಇಂಪ್ರೆಸ್ ಮಾಡ್ತು. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಫೋನಲ್ಲಿ 6.9 9 ಇಂಚಿಂದು ಸೂಪರ್ ರೆಟಿನಡಿಆರ್ ಓನ್ಲೆಟ್ ಡಿಸ್ಪ್ಲೇ ಇದೆ 120ಹಂದು lt0pಪಿಓ ಪ್ರೋ ಮೋಷನ್ ಡಿಸ್ಪ್ಲೇ ಆಯ್ತಾ ಸಕತ್ತಾಗಿದೆ ಡಿಸ್ಪ್ಲೇ ಹೆವಿ ಬ್ರೈಟ್ ಆಗಿದೆ 3000 ನಿಟ್ಸ್ನ ಪೀಕ್ ಬ್ರೈಟ್ನೆಸ್ ಡೈನಮಿಕ್ ಕೈಲಾಂಡ್ ನಮಗೆ ಸಿಗತಾ ಇದೆ ಆಲ್ವೇಸ್ ಆನ್ ಡಿಸ್ಪ್ಲೇ ಕೂಡ ಇದೆ ಮತ್ತು ವಿವಿಡ್ ಕಲರ್ಸ್ ಗಳು ಸಪೋರ್ಟ್ ಆಗುತ್ತೆ ಪಾಪ್ ಆಗುತ್ತೆ ಆಂಗಲ್ ಚೆನ್ನಾಗಿದೆ ಟಾಪ್ ನಾಚ್ ಡಿಸ್ಪ್ಲೇ ಅಂತೀನಿ ಮತ್ತು ಇದರಲ್ಲಿ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ನ್ನ ಸಹ ಹಾಕಿದ್ದಾರೆ ಇನ್ನು ರಾಮ್ ಮತ್ತೆ ಸ್ಟೋರೇಜ್ಗೆ ಬಂತು ಅಂದ್ರೆ ನಿಮಗೆ 12 GB ರಾಮ್ ವೇರಿಯಂಟ್ ಇದೆ ಮತ್ತು ಅಪ್ ಟುಎಟಿ ತಂಕ ಸ್ಟೋರೇಜ್ ಅವೈಲೆಬಲ್ ಇದೆ ಆಯ್ತಾ ಇದ್ರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು ಎಲ್ಪಿಡಿಆ 5x ಮತ್ತು ಸ್ಟೋರೇಜ್ ಟೈಪ್ಎನ್ಎ ಸ್ಟೋರೇಜ್ ತುಂಬಾ ಫಾಸ್ಟ್ ಆಗಿ ಆಬ್ವಿಯಸ್ಲಿ ರೀಡರೇಟ್ ಆಗುತ್ತೆ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನ್ ನಲ್ಲಿ Apple ನವರದೇ ಬಯೋನಿಕ್ A19 Pro ಚಿಪ್ ಇದೆ. ಇದು ಆರು ಕೋರ್ ನ ಸಿಪಿಯು ಮತ್ತು ಆರು ಕೋರ್ ನ ಜಿಪಿಯು ಜೊತೆಗೆ ಬರುತ್ತೆ ಮತ್ತು 16 ಕೋರಿಂದು ನ್ಯೂರಲ್ ಇಂಜಿನ್ ಕೂಡ ಇದೆ AI ಟಾಸ್ಕ್ ಅನ್ನ ಮಾಡೋದಕ್ಕೋಸ್ಕರ. Apple ನವರು ಹೇಳೋ ಪ್ರಕಾರ ಇದು ಲ್ಯಾಪ್ಟಾಪ್ ಲೆವೆಲ್ ನ ಪರ್ಫಾರ್ಮೆನ್ಸ್ ಅನ್ನ ಈ ಫೋನ್ ನಲ್ಲಿ ಕೊಡುತ್ತೆ ಅಂತ ಅಂತಾರೆ.

ಇದರಲ್ಲಿ ವೇಪರ್ ಚೇಂಬರ್ ಕೂಡ ತುಂಬಾ ದೊಡ್ಡದಾಗಿದೆ. ಮತ್ತು ಅಲ್ಯೂಮಿನಿಯಂ ಬಾಡಿ ಆಗಿರೋದ್ರಿಂದ ಈ ಡೆಸಿಪೇಷನ್ ಕೂಡ ತುಂಬಾ ಚೆನ್ನಾಗಿ ಆಗುತ್ತೆ. ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಾಗ 24 ಲಕ್ಷ ರೇಟಿಂಗ್ ಅನ್ನ ಕೊಡ್ತಾ ಇದೆ ಆಯ್ತ ಸೂಪರ್ ಟಾಪ್ ನಾಚ್ ಹೆವಿ ಪವರ್ಫುಲ್ ಆಗಿರುವಂತ ಸ್ಮಾರ್ಟ್ ಫೋನ್ ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಟೆಂಪರೇಚರ್ ವೇರಿಯೇಶನ್ ಅಂತು ಶಾಕಿಂಗ್ ಮ್ಯಾಕ್ಸಿಮಮ್ ಬರಿ 40 ಡಿಗ್ರಿ ಸೆಲ್ಸಿಯಸ್ ಬೇರೆ ಫ್ಲಾಗ್ಶಿಪ್ ಫೋನ್ಗಳ ಆಂಡ್ರಾಯ್ಡ್ ನಲ್ಲಿ ಅತರ 48 49 50ರ ತಂಕ ಹೋಗುತ್ತೆ ಅಷ್ಟು ಬಿಸಿ ಆಗುತ್ತೆ ಬಟ್ ಈ ಫೋನ್ ಸ್ವಲ್ಪನು ಹೀಟ್ ಆಗಿಲ್ಲ ಕ್ರೇಜಿ ವಿಷಯ ಇನ್ನು ಬ್ಯಾಟರಿ ಡ್ರೈನ್ ಬರಿ ಬರಿ 4% ಆಯ್ತು ನಾರ್ಮಲಿ ಆಂಡ್ರಾಯ್ಡ್ ಫೋನ್ಗಳು ಏಳರಿಂದ 8% ಆಗುತ್ತೆ ಕೆಲವೊಂದು ಟೈಮ್ ಆಯ್ತಾ ಬರಿ 4% ಬ್ಯಾಟರಿ ಡ್ರೈನ್ ಸೂಪರ್ ವಿಷಯ ಸೋ ಹೆವಿ ಇಂಪ್ರೆಸ್ ಮಾಡ್ತು ಇನ್ನು ಗೇಮಿಂಗ್ ಟೆಸ್ಟ್ ನ್ನ ಸಹ ಮಾಡಿದ್ವು ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ ಬಟ್ರಿ ಸ್ಮೂತ್ ಇದೆ ಎಕ್ಸ್ಟ್ರೀಮ್ ಅಂತ ಅಂದ್ರೆ ನಿಮಗೆ 90 fps ಸಪೋರ್ಟ್ ಇಲ್ಲ ಬಟ್ ನಿಮಗೆ ಆಡಬೇಕಾದ್ರೆ ಆ ವಿಶುವಲ್ಸ್ ಎಲ್ಲ ಆಂಡ್ರಾಯ್ಡ್ ಗಿಂತ ಮಚ್ ಬೆಟರ್ ಅನ್ಸುತ್ತೆ ಏನಕೆಂದ್ರೆ ಮೋಸ್ಟ್ ಆಫ್ ದ ಗೇಮ್ಸ್ಗಳು ಆಪ್ಸ್ ಗಳು apple ಐಫೋನ್ ಗೆ ತುಂಬಾ ಚೆನ್ನಾಗಿ ಆಪ್ಟಿಮೈ ಮಾಡಿರ್ತಾರೆ ಆಯ್ತಾ ಮತ್ತು ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚ್ಡಿಆರ್ ಅಲ್ಲಿ ಅಪ್ ಟು ಅಟಲ್ ಗ್ರಾಫಿಕ್ ತಂಕ ಹೋಗಿ ಇದರಲ್ಲೂ ಕೂಡ ತುಂಬಾ ಸ್ಮೂತ್ ಗೇಮ್ ಪ್ಲೇ ನಮಗೆ ಸಿಗುತ್ತೆ ತುಂಬಾ ಚೆನ್ನಾಗಿ ಆಪ್ಟಿಮೈಸ್ ಮಾಡಿದ್ದಾರೆ ಪರ್ಫಾರ್ಮೆನ್ಸ್ ತಲೆನೆ ಕೆಡಿಸಕೊಂಬಿಡಿ ಆರಾಮಾಗಿ ಮುಂದಿನ ಆರು ಏಳು ವರ್ಷ ಅಂತೂ ಈ ಫೋನ್ನ ಯೂಸ್ ಮಾಡಬಹುದು ತಲೆನೆ ಕೆಡಿಸಿಕೊಳ್ಳಂಗಿಲ್ಲ ಇನ್ನು ಡೈರೆಕ್ಟಆಗಿ ಕ್ಯಾಮೆರಾಗೆ ಬಂತು ಅಂದ್ರೆ ತುಂಬಾ ಜನ ಈ ಸ್ಮಾರ್ಟ್ ಫೋನ್ನ್ನ ಕ್ಯಾಮೆರಾ ಗೋಸ್ಕರನೇ ಪರ್ಚೇಸ್ ಮಾಡ್ತಾರೆ ಈ ಫೋನ್ನ ಹಿಂದೆ ಇರುವಂತ ಮೂರಕ್ಕೆ ಮೂರು ಕ್ಯಾಮೆರಾಗಳು ಕೂಡ 48 ಮೆಗಾಪಿಕ್ಸಲ್ ನ ಕ್ಯಾಮೆರಾಗಳು ಮೇನ್ ಸೆನ್ಸಾರ್ 48 MPF 1.7 78 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ apple ಅವರು ಇದಕ್ಕೆ ಫ್ಯೂಷನ್ ಕ್ಯಾಮೆರಾ ಅಂತ ಕರೀತಾರೆ ಇದು ತೆಗೆಯುವಂತ ಫೋಟೋ ಕಳೆದ ವರ್ಷಕ್ಕೆ ಕಂಪೇರ್ ಮಾಡ್ಕೊಂಡ್ರೆ ಭೂಮಿ ಆಕಾಶದ ಡಿಫರೆನ್ಸ್ ಅಂತ ಅನ್ನಲ್ಲ ತುಂಬಾ ಕ್ಲೋಸ್ ಇದೆ ಆಯ್ತಾ ಆಲ್ಮೋಸ್ಟ್ ಅದೇ ಸೆನ್ಸಾರ್ ನ ಯೂಸ್ ಮಾಡಿದಂಗಿದೆ ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಚೆನ್ನಾಗಿದೆ ಸೂಪರ್ ಆಗಿದೆ

ಟಾಪ್ ನಾಚ್ ಇದೆ ಫ್ಲಾಗ್ಶಿಪ್ ಲೆವೆಲ್ನ ಕ್ಯಾಮೆರಾನೆ ಬಟ್ ಇಂಪ್ರೂವ್ಮೆಂಟ್ಸ್ ನಿಮಗೆ ತುಂಬಾ ಜಾಸ್ತಿ ಅಂತ ಅನ್ನೋದಿಲ್ಲ ಆಯ್ತಾ ಇನ್ನೊಂದು 48 MP ಟೆಲಿಫೋಟೋ ಕ್ಯಾಮೆರಾ F 2.8 ಅಪರ್ಚರ್ ಇದರಲ್ಲೂ ಕೂಡ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ ಈ ವರ್ಷ 4x ಆಪ್ಟಿಕಲ್ ಜೂಮ್ ಅನ್ನ ಇದು ಮಾಡುತ್ತೆ ಕಳೆದ ವರ್ಷ ಬರಿ 12ಎಪ ಇತ್ತು ಅದು 5x ಆಪ್ಟಿಕಲ್ ಜೂಮ್ ಅನ್ನ ಮಾಡ್ತಾ ಇತ್ತು ಅದನ್ನ ಕಾಂಪನ್ಸೇಟ್ ಮಾಡಿ ಮೆಗಾಪಿಕ್ಸಲ್ ಜಾಸ್ತಿ ಮಾಡಿ ಆಪ್ಟಿಕಲ್ ಜೂಮ್ ಅನ್ನ ಸ್ವಲ್ಪ ಕಡಿಮೆ ಮಾಡಿದ್ದಾರೆ ಅಂದ್ರೆ ಮೆಗಾಪಿಕ್ಸೆಲ್ ಜಾಸ್ತಿ ಇರೋದ್ರಿಂದ ನೀವು ಜೂಮ್ ಮಾಡಿದ್ರು ಕೂಡ ರಿಟೈನ್ ಆಗಿರುತ್ತೆ ಕ್ವಾಲಿಟಿ ಆಯ್ತು ಅದರಿಂದ ಅದನ್ನ ಕಾಂಪನ್ಸೇಟ್ ಮಾಡಿದಾರೆ 5ಎ ಕೊಟ್ಟಿದ್ರೆ ಏನೋ ಬೆಂಕಿ ಇರ್ತಿತ್ತು ಸೋ ಪೋರ್ಟ್ರೇಟ್ ಶಾಟ್ಸ್ ಎಲ್ಲ ಇದರಲ್ಲಿ ಬರುತ್ತೆ ಆಯ್ತಾ ಸೋ ಆ ಸ್ಯಾಂಪಲ್ ತೋರಿಸ ಇದ್ದೀನಿ ಬೋಕೆ ಎಫೆಕ್ಟ್ ಎಲ್ಲ ಸ್ವಲ್ಪ ಬೆಟರ್ ಆಗಿದೆ ಅನ್ನಿಸ್ತು ಆಯ್ತಾ ಅಂದ್ರೆ ಪ್ರೋಸೆಸ್ ಮಾಡುತ್ತೆ ಪ್ರೋಸೆಸರ್ ಚೇಂಜ್ ಆಗಿರೋದ್ರಿಂದ ಪ್ರೋಸೆಸಿಂಗ್ ನ್ನ ಕೂಡ ಒಂದು ಸ್ವಲ್ಪ ಇನ್ನು ಜಾಸ್ತಿ ಆಪ್ಟಿಮೈಸ್ ಮಾಡಿರ್ತಾರೆ ಡಿಪೆಂಡ್ ಆಯ್ತಾ ನೀವು ಯಾವ ಲೈಟಿಂಗ್ ಕಂಡೀಷನ್ ಅಲ್ಲಿ ಶೂಟ್ ಮಾಡ್ತೀರಾ ಅದರ ಮೇಲೆ ಅದು ಡಿಪೆಂಡ್ ಆಗುತ್ತೆ ಮತ್ತು 48ಎಪ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ ಸೋ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿರುತ್ತೆ ಸ್ಯಾಂಪಲ್ ಪ್ರತಿಯೊಂದು ಕೂಡ ತೋರಿಸ್ತಾ ಇದೀನಿ ಒಟ್ಟನಲ್ಲಿ ನೀವೇನಾದ್ರೂ ಐಫೋನ್ 15 16 ಯೂಸ್ ಮಾಡ್ತಾ ಇದ್ರೆ ನಿಮಗೇನೋ ತುಂಬಾ ದೊಡ್ಡ ಚೇಂಜಸ್ ಇದೆ ಅಂತ ಅಂತ ನಾನು ಹೇಳೋದಕ್ಕೆ ಹೋಗಲ್ಲ ಆಯ್ತಾ ಅಪ್ಗ್ರೇಡ್ ಮಾಡ್ಲೇಬೇಕು ಅನ್ನೋತರ ನಾನು ನಿಮಗೆ ಹೇಳೋದಿಲ್ಲ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ ಈ ವರ್ಷ 18 MP ಸೆಲ್ಫಿ ಕ್ಯಾಮೆರಾಗೆ ಅಪ್ಗ್ರೇಡ್ ಮಾಡಲಾಗಿದೆ F 1.9 ಅಪರ್ಚರ್ ಆಯ್ತಾ ಇದು ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾ ಅಂತ ಹೆವಿ ಯೂನಿಕ್ ಆಗಿರುವಂತ ಫೀಚರ್ ನಂಗ ಅನ್ನಿಸಿದಂಗೆ ಈ ಫೀಚರ್ ನ ಕೆಲವು ದಿನಗಳಲ್ಲಿ ಬೇರೆ ಫೋನ್ ಬ್ರಾಂಡ್ ನವರು ಕೂಡ 100% ಕಾಪಿ ಮಾಡ್ತಾರೆ ಕಾಯ್ತಾ ಇರಿ. ಇದರಲ್ಲಿ ನಾವು ವೈಡ್ ಕೂಡ ಮಾಡಬಹುದು ಸೆಲ್ಫಿ ಕ್ಯಾಮೆರಾವನ್ನ ಜೊತೆಗೆ ಲ್ಯಾಂಡ್ಸ್ಕೇಪ್ ನ ಕೂಡ ರೆಕಾರ್ಡ್ ಮಾಡಬಹುದು.

ಈ ರೀತಿ ಇಟ್ಕೊಂಡು ಬಿಟ್ಟು ನೆಕ್ಸ್ಟ್ ಇಂದ ನಾವು ಫೋಟೋ ಶೂಟ್ ಮಾಡೋ ಅವಶ್ಯಕತೆನೇ ಇಲ್ಲ. ಹಿಂಗೆ ಹಿಡ್ಕೊಂಡು ಬಿಟ್ಟು ಬೇಕಾದ್ರೆ ನಾವು ವೈಡ್ ಆಗಿ ಶೂಟ್ ಮಾಡ್ಕೊಬಹುದು. ಕ್ರಿಯೇಟರ್ ಗಳಿಗೆ ಹೆವಿ ಯೂಸ್ ಆಗುತ್ತೆ ಆಯ್ತಾ? ವಿಡಿಯೋಗ್ರಾಫಿಯಲ್ಲೂ ಕೂಡ ಇದು ಕೆಲಸವನ್ನ ಮಾಡುತ್ತೆ. ಫೋಟೋ ಬೇಕಾದ್ರೆ ತೆಗಿಬಹುದು. ಸೋ ತುಂಬಾ ವೈಡ್ ಆಗಿ ಪೋರ್ಟ್ರೇಟ್ ಮತ್ತು ಲ್ಯಾಂಡ್ಸ್ಕೇಪ್ ಎರಡನ್ನು ಕೂಡ ಹಿಂಗೆ ಹಿಡ್ಕೊಂಡು ತೆಗಿಬಹುದಾಯ್ತಾ ಅದನ್ನ ನಾನು ನಿಮಗೆ ತೋರಿಸ್ತಾ ಇದೀನಿ. ಏನಕ್ಕೆ ಅಂದ್ರೆ ಈ ಒಂದು ಫ್ರಂಟ್ ಕ್ಯಾಮೆರಾದಲ್ಲಿ ಇರುವಂತ ಸೆನ್ಸಾರ್ ಆಕ್ಚುಲಿ ನಿಮಗೆ ಸ್ಕ್ವೇರ್ ಟೈಪ್ ಇದೆ ಆಯ್ತಾ ಏನಂದ್ರೆ ನೀವು ಪೋರ್ಟ್ರೇಟ್ ತೆಗಿಬೇಕಾದ್ರೆ ಬಲಗಡೆ ಎಡಗಡೆದನ್ನ ಕ್ರಾಪ್ ಮಾಡುತ್ತೆ ನೀವು ಲ್ಯಾಂಡ್ಸ್ ತಗಬೇಕಾದರೆ ತೆಗಿಬೇಕಾದ್ರೆ ಕೆಳಗಡೆ ಮೇಲ್ಗಡೆದನ್ನ ಕ್ರಾಪ್ ಮಾಡುತ್ತೆ ಅಷ್ಟೇ ತುಂಬಾ ಸಿಂಪಲ್ ಫಂಡ ಸೋ appಪಲ್ ನವರು ಇದನ್ನ ಫಸ್ಟ್ ಟೈಮ್ ಯೂಸ್ ಮಾಡಿದ್ದಾರೆ ಸೋ ಹೆವಿ ಇಂಪ್ರೆಸಿವ್ ಫ್ರಂಟ್ ಕ್ಯಾಮೆರಾ ಕ್ವಾಲಿಟಿ ಕೂಡ ಸೂಪರ್ ಆಗಿದೆ ಹೆವಿ ವೈಡ್ ಆಗಿದೆ ಇಂಪ್ರೆಸ್ ಮಾಡ್ತು ಇನ್ನು ಡೆಡಿಕೇಟೆಡ್ ಕ್ಯಾಮೆರಾ ಶಟರ್ ಬಟನ್ ಮಲ್ಟಿ ಫಂಕ್ಷನಲ್ ಬಟನ್ಗೆ ಬಂತು ಅಂತ ಅಂದ್ರೆ ಕಳೆದ ವರ್ಷ ಕೂಡ ಇತ್ತು ಪ್ರೆಸ್ ಮಾಡಿದ್ರೆ ಕ್ಯಾಮೆರಾ ಓಪನ್ ಆಗುತ್ತೆ ಸೋ ಇದರೊಳಗಡೆ ನಾವು ಸ್ವೈಪ್ ಮಾಡೋ ಮುಖಾಂತರ ನ್ಯಾವಿಗೇಟ್ ಮಾಡ್ಕೊಬಹುದು ಸೋ ಡಬಲ್ ಪ್ರೆಸ್ ಒಂದು ರೀತಿ ಒಂದು ಸಲ ಟಚ್ ಮಾಡಿದ್ರೆ ನಿಮಗೊಂದು ವೈಬ್ರೇಷನ್ ಬರುತ್ತೆ ಅದು ಫೋಕಸ್ ಆಗೋ ರೀತಿ ಇನ್ನೊಂದು ಸಲ ಲಾಂಗ್ ಪ್ರೆಸ್ ಮಾಡಿದ್ರೆ ಕ್ಯಾಮೆರಾ ಕ್ಲಿಕ್ ಆಗುತ್ತೆ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡಬಹುದು ಮೋಡ್ಸ್ ಅನ್ನ ಸ್ವಿಚ್ ಮಾಡಿ ಈ ಮುಖಾಂತರ ಒಟ್ಟನಲ್ಲಿ ಮಲ್ಟಿ ಫಂಕ್ಷನಲ್ ಆಗಿ ಕೆಲಸವನ್ನ ಮಾಡುತ್ತೆ ಅದನ್ನ ನೀವು ಕಸ್ಟಮೈಸ್ ಕೂಡ ಮಾಡ್ಕೊಬಹುದು. ಇನ್ನು ಕ್ಯಾಮೆರಾ ಯುಐ ನ ತುಂಬಾ ದಿನಗಳ ನಂತರ apple ನವರು ಚೇಂಜ್ ಮಾಡಿದ್ದಾರೆ. Apple iOS 26 ಗೆ ತಕ್ಕಂಗೆ ಟ್ರಾನ್ಸ್ಪರೆಂಟ್ ಡಿಸೈನ್ ನ ಕೊಟ್ಟು ಚೇಂಜ್ ಮಾಡಿದ್ರೆ ತುಂಬಾ ಜನಕ್ಕೆ ಇದು ಕನ್ಫ್ಯೂಷನ್ ಆಗಬಹುದು. ಅಂದ್ರೆ ಅಡ್ಜಸ್ಟ್ ಆಗೋದಕ್ಕೆ ಸ್ವಲ್ಪ ಟೈಮ್ ತಗೊಳ್ಳುತ್ತೆ ನಂಗೆ ಅನ್ನಿಸ್ದಂಗೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ತುಂಬಾ ಜನ ಕ್ರಿಯೇಟರ್ಗಳು ಐಫೋನ್ ನ ವಿಡಿಯೋಸ್ ಗೆ ಅಂತಾನೆ ತಗೋತಾರೆ ಆಯ್ತಾ? ಇಲ್ಲಿಯವರೆಗೆ ಯಾವ ಫೋನ್ ಕೂಡ ಈ ಐಫೋನ್ ತೆಗೆಯೋ ರೀತಿ ವಿಡಿಯೋನ ಶೂಟ್ ಮಾಡಿರೋದನ್ನ ನೋಡಿಲ್ಲ ಆಯ್ತಾ ಸೋ ವಿಡಿಯೋಗ್ರಾಫಿಗೋಸ್ಕರ ಟಾಪ್ ನಾಚ್ apple ನ ಇಲ್ಲಿಯವರೆಗೆ ಯಾರು ಕೂಡ ಬೀಟ್ ಮಾಡಿಲ್ಲ. ನೆಕ್ಸ್ಟ್ ಕೂಡ ಗೊತ್ತಿಲ್ಲ ಮಾಡಬಹುದೇನು ಆಯ್ತಾ ಫ್ಯೂಚರ್ ನಲ್ಲಿ ಈ ಫೋನಲ್ಲಿ 4k 120 fpಿs ತಂಕ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡಬಹುದು ಡಾಲ್ಬಿ ವಿಷನ್ ಅಲ್ಲಿ ಶೂಟ್ ಮಾಡಬಹುದು ಫ್ರಂಟ್ ಕ್ಯಾಮೆರಾ 4k 60 fps ಅಲ್ಲಿ ಶೂಟ್ ಮಾಡಿದ್ರೆ ತುಂಬಾ ವೈಡ್ ಆಗಿದೆ ಕ್ವಾಲಿಟಿ ಅಂತು ಸಕತ್ತಾಗಿ ತುಂಬಾ ಸ್ಟೇಬಲ್ ಆಗಿ ಸಹ ಇದೆ ಮತ್ತು ಈ ಫೋನ್ಲ್ಲಿ ಪ್ರೋ ರೇಸ್ ರಾ ಸಪೋರ್ಟ್ ಕೂಡ ಇದೆ ಸೋ ಪ್ರೋ ರೇಸ್ ನಲ್ಲಿ ನೀವು ರೆಕಾರ್ಡಿಂಗ್ ಅನ್ನ ಮಾಡಬಹುದು ಲಾಸ್ಲೆಸ್ ವಿಡಿಯೋ ಕಂಪ್ರೆಷನ್ ಅದು ಸೋ ಪೋಸ್ಟ್ ಅಲ್ಲಿ ಎಡಿಟಿಂಗ್ ಮಾಡೋರಿಗೆ ಕಲರ್ ಕರೆಕ್ಷನ್ ಮಾಡೋರಿಗೆ ಹೆವಿ ಯೂಸ್ ಆಗುತ್ತೆ ಕ್ರಿಯೇಟರ್ ಗಳಿಗೆ ಕೆಲವೊಬ್ಬರಿಗೆ ಮತ್ತು ಸಿನಿಮಾ ಪ್ರಿಯರಿಗೆ ಡೈರೆಕ್ಟರ್ ಗಳಿಗೆ ಮೂವಿ ಮೇಕರ್ಸ್ಗೆ ನನಗೆ ಅನಿಸದಂಗೆ ಇದು ಹೆಲ್ಪ್ ಆಗುತ್ತೆ ನನಗೆ ಅನಿಸದಂಗೆ ಫೋನ್ಲ್ಲಿ ಶೂಟ್ ಮಾಡೋರಿಗೆ ನಂತರ ಲಾಕ್ ಟು ಕೂಡ ಇದರಲ್ಲಿ ಸಪೋರ್ಟ್ ಇದೆ ಇನ್ನೊಂದು ಇಂಟರೆಸ್ಟಿಂಗ್ ಅನ್ಸಿದ್ದು ನನಗೆ ಜೆನ್ ಲಾಗ್ ಮತ್ತೆ ಟೈಮ್ ಕೋಡ್ ಕೂಡ ಸಪೋರ್ಟ್ ಇದೆ ಆಯ್ತಾ ಸ ಯುಶಲಿ ಪ್ರೊಫೆಷನಲ್ ವಿಡಿಯೋಗ್ರಾಫರ್ಸ್ ಈ ಟೈಮ್ ಕೋಡ್ನೆಲ್ಲ ಯೂಸ್ ಮಾಡ್ತಾರೆ ಅಂದ್ರೆ ಸಿಂಕ್ ಮಾಡೋದಕ್ಕೆ ಪೋಸ್ಟ್ ಅಲ್ಲಿ ತುಂಬಾ ಯೂಸ್ ಆಗುತ್ತೆ ಆಯ್ತಾ ಆಡಿಯೋ ಸಿಂಕ್ ಆಗಿರಬಹುದು ವಿಡಿಯೋ ಸಿಂಕ್ ಮಾಡೋದಕ್ಕೆ ತುಂಬಾ ಈಸಿ ಆಗುತ್ತೆ.

ಡಿಫರೆಂಟ್ ಆಂಗಲ್ಸ್ ಗಳಿದರೆ ಆಯ್ತಾ ಸೋ ಪ್ರೊಫೆಷನಲ್ ಕ್ರಿಯೇಟರ್ ಗಳಿಗೆ ನನಗೆ ಅನಿಸದಂಗೆ ಹೆವಿ ಯೂಸ್ ಆಗುವಂತ ಫೀಚರ್ ಒಟ್ಟನಲ್ಲಿ ಕ್ಯಾಮೆರಾ ಟಾಪ್ ನಾಚ್ ಇದೆ ಸೂಪರ್ ಆಗಿದೆ ಆಯ್ತಾ ಹೆವಿ ಇಂಪ್ರೆಸಿವ್ ಅಂತೀನಿ. ಇನ್ನು OS ಗೆ ಬಂತು ಅಂದ್ರೆ iOS ಎಸ್ 26 ನಾನು ಹೇಳೋದಾದ್ರೆ ಕಳೆದ ವರ್ಷ OS ಹೆಂಗಿತ್ತು ಆಲ್ಮೋಸ್ಟ್ ಹಂಗೆ ಇದೆ. ಸ್ವಲ್ಪ ಟ್ರಾನ್ಸ್ಪರೆಂಟ್ ಡಿಸೈನ್ನ ಕೊಟ್ಟಿದ್ದಾರೆ. ಅದು ಬಿಟ್ರೆ ತುಂಬಾ ಏನೋ ಬದಲಾವಣೆ ಇದೆ ಅಂತ ನಾನಂತೂ ಅನ್ನೋದಿಲ್ಲ ಆಯ್ತಾ ಕೆಲವು ಜನಕ್ಕೆ ಈ ಒಂದು ಟ್ರಾನ್ಸ್ಪರೆಂಟ್ ಡಿಸ್ಪ್ಲೇ ಆ ಅನಿಮೇಷನ್ಸ್ ಎಲ್ಲ ತುಂಬಾ ಇಷ್ಟ ಆಗಬಹುದು. ಮತ್ತು ಲಾಕ್ ಸ್ಕ್ರೀನ್ ನಲ್ಲಿ ನೀವು 3ಡಿ ರೀತಿ ವಾಲ್ಪೇಪರ್ ನ ಹಾಕೊಬಹುದು ಮತ್ತು ಈವನ್ ಈ ಐಕಾನ್ಸ್ ಕೂಡ ಅಷ್ಟೇ ಹಿಂಗಂದ್ರೆ ರಿಫ್ಲೆಕ್ಷನ್ ಚೇಂಜ್ ಆಗುತ್ತೆ. ಮತ್ತೆ ಈ ರೀತಿ ಕೆಲವೊಂದು ಬದಲಾವಣೆಗಳನ್ನ ಮಾಡಿದ್ದಾರೆ ಮತ್ತು ಈ ಕಾಲ್ ಬಟನ್ ಅಲ್ಲೂ ಕೂಡ ನಿಮಗೆ ಟ್ರಾನ್ಸ್ಪರೆನ್ಸಿ ಇದೆ ಟಾಸ್ಕ್ ಬಾರ್ ಅಲ್ಲೂ ಕೂಡ ಟ್ರಾನ್ಸ್ಪರೆನ್ಸಿ ಇದೆ ಸೋ ಎಲ್ಲಾ ಕಡೆ ಎಲ್ಲಿ ಸಾಧ್ಯತೆ ಇದೆ ಅಲ್ಲಿ ಯೂಸ್ ಮಾಡಿದ್ದಾರೆ ಕೆಲವೊಂದು ಕಡೆ ಅದು ನನಗೆ ಚೆನ್ನಾಗಿ ಅನ್ಸುತ್ತೆ ಕೆಲವೊಂದು ಕಡೆ ಅವಶ್ಯಕತೆ ಇರಲಿಲ್ಲ ಅಂತ ಅನ್ಸುತ್ತೆ ಸೋ ನಿಮ್ಮಲ್ಲಿ ಕೆಲವು ಜನಕ್ಕೆ ಅದು ಇಷ್ಟ ಆಗಬಹುದು ಇನ್ನು appಪಲ್ ಇಂಟೆಲಿಜೆನ್ಸ್ಗೆ ಬಂತು ಅಂತ ಅಂದ್ರೆ ಆನ್ ಡಿವೈಸ್ಎಐ ಕೆಲಸವನ್ನ ಮಾಡುತ್ತೆ ಸೋ ಅದರಲ್ಲಿ ನನಗೆ ಕೆಲವೊಂದು ಇಂಟರೆಸ್ಟಿಂಗ್ ಅನ್ಸಿದ್ದು ಎಡಿಟಿಂಗ್ ಫೀಚರ್ ಗಳು ಫೋಟೋ ಎಡಿಟಿಂಗ್ ಫೀಚರ್ ಗಳು ಚೆನ್ನಾಗಿದೆ ಆಬ್ಜೆಕ್ಟಿಂಗ್ ಎರೇಸಿಂಗ್ ಎಲ್ಲ ಒಂದು ಲೆವೆಲ್ ಕೆಲಸವನ್ನ ಮಾಡುತ್ತೆ ಆಯ್ತಾ ಮತ್ತೆ ಪ್ಲೇಗ್ರೌಂಡ್ ಅಂತ ಎಐ ಇಮೇಜ್ ಜನರೇಟ್ ಮಾಡುವಂತ ಫೀಚರ್ ಇದು ಕೂಡ ತುಂಬಾ ಇಂಟರೆಸ್ಟಿಂಗ್ ಅನಿಸ್ತು ನನಗೆ ವಿಶುವಲ್ ಇಂಟೆಲಿಜೆನ್ಸ್ ನಮ್ಮ ದೇಶದಲ್ಲಿ ಸದ್ದಿಕ್ಕೆ ಅವೈಲಬಲ್ ಇಲ್ಲ ನೀವು ಕಂಟ್ರಿಯನ್ನ ಚೇಂಜ್ ಮಾಡ್ಕೊಂಡು ಯೂಸ್ ಮಾಡಬಹುದು ಲೈವ್ ಟ್ರಾನ್ಸ್ಲೇಷನ್ ಎಲ್ಲ ಆರಾಮಾಗಿ ಕೆಲಸವನ್ನ ಮಾಡುತ್ತೆ ಸೋ ನೀವು ಟೆಕ್ಸ್ಟ್ ಫೇಸ್ ಟೈಮ್ ಅಲ್ಲೆಲ್ಲ ಈ ಲೈವ್ ಟ್ರಾನ್ಸ್ಲೇಷನ್ ಕೆಲಸವನ್ನ ಮಾಡುತ್ತೆ ಆಯ್ತಾ ಮತ್ತು ರೈಟಿಂಗ್ ಟೂಲ್ ಕೂಡ ಇಂಪ್ರೆಸಿವ್ ಆಗಿದೆ ಅದನ್ನ ಇಂಪ್ರೂವ್ ಮಾಡಬಹುದು.

ನೀವು ಶಾರ್ಟ್ ಮಾಡಬಹುದು ಬೇಕು ಅಂದ್ರೆ ದೊಡ್ಡ ಮಾಡಬಹುದು ಅಂದ್ರೆ ಸ್ವಲ್ಪ ಡೀಟೇಲ್ ಆಗಿ ಟೆಕ್ಸ್ಟ್ ಮಾಡೋ ರೀತಿ ಬೇಕಾದರೆ ಮಾಡಬಹುದು ಸೋ ಸ್ಪೆಲ್ಲಿಂಗ್ ಕರೆಕ್ಷನ್ ಜನರೇಷನ್ ಟೆಕ್ಸ್ಟ್ ಜನರೇಷನ್ ಎಲ್ಲಾದನ್ನು ಕೂಡ ಮಾಡುತ್ತೆ ಮತ್ತು ಜನ್ಮೋಜಿ ಕೂಡ ಎಲ್ಲ ಆಲ್ಮೋಸ್ಟ್ ಕಳೆದ ವರ್ಷನೇ ಇದ್ದಿದ್ದು ಈ ವರ್ಷ ಏನೋ ಹೊಸದಾಗಿ ಬಂದಿದೆ ಅಂತ ಅನ್ನಲ್ಲ ಕಳೆದ ವರ್ಷ ಏನಿತ್ತು ಆಲ್ಮೋಸ್ಟ್ ಅದೇ ಈ ವರ್ಷನು ಕೂಡ ನಮಗೆ ಸಿಗತಾ ಇದೆ ಜನ್ಮೋಜಿ ಅಂದ್ರೆ ಎಐ ಮುಖಾಂತರ ನಿಮ್ಮ ಫೇಸ್ ರೀತಿ ಒಂದು ಎಮೋಜಿ ಇದನ್ನ ನೀವು ಜನರೇಟ್ ಮಾಡ್ಕೊಳ್ಳುವಂತದ್ದು ಆಯ್ತಾ ಸೋ ಇದೆಲ್ಲ ಕೂಡ ನಮಗೆ ಈ ವರ್ಷನು ಕೂಡ ಸಿಗತಾ ಇದೆ ಸೋ ಒಟ್ಟನಲ್ಲಿ ಓಎಸ್ ತುಂಬಾ ಸ್ಮೂತ್ ಗೊತ್ತಾಗಿದೆ ಆಪಲ್ ನವರು ಏನಿಲ್ಲ ಅಂದ್ರು ಒಂದು ಆರು ವರ್ಷ ಓಎಸ್ ಅಪ್ಡೇಟ್ ಅನ್ನ ಕೊಡ್ತಾರೆ. ಸೋ ಯಾವುದೇ ಮೋಸ ಇಲ್ಲ apple ಬ್ರಾಂಡ್ ನಲ್ಲಿ ಓಎಸ್ ವಿಷಯದಲ್ಲಿ ಏನೋ ಸೆಕ್ಯೂರಿಟಿಗೆ ಬಂತು ಅಂತ ಅಂದ್ರೆ ನಮಗೆ ಫೇಸ್ ಐಡಿ ಸಿಗತಾ ಇದೆ. ಸೋ ಯಾವುದೇ ಫಿಂಗರ್ ಪ್ರಿಂಟ್ ಸೆನ್ಸಾರ್ apple ನಲ್ಲಿ ತುಂಬಾ ವರ್ಷಗಳಿಂದ ಇಲ್ಲ ಮತ್ತು ಎಮರ್ಜೆನ್ಸಿಎಸ್ ವಿ ಆರ್ ಸ್ಯಾಟಿಲೈಟ್ ಸ್ಯಾಟಿಲೈಟ್ ಕನೆಕ್ಟಿವಿಟಿ ಸದ್ಯಕ್ಕೆ ನಮ್ಮ ದೇಶದಲ್ಲಿ ಇದು ನಂಗ ಅನಿಸ್ತಂಗೆ ಕೆಲಸವನ್ನ ಮಾಡೋ ಡೌಟ್ ಬೇರೆ ದೇಶಗಳಲ್ಲಿ ಇದು sos ಕೆಲಸವನ್ನ ಮಾಡುತ್ತೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ ಅಫಿಷಿಯಲ್ ಆಗಿ ಎಷ್ಟುಎಚ್ ಬ್ಯಾಟರಿ ಅಂತ apple ನವರು ಅನೌನ್ಸ್ ಮಾಡಲ್ಲ ಒಟ್ಟನಲ್ಲಿ ಲೀಕ್ಸ್ಗಳ ಪ್ರಕಾರ 4832 m ಕೆಪ್ಯಾಸಿಟಿಯ ಬ್ಯಾಟರಿ ಅಂತ ಅಂತಾರೆ ಮತ್ತು ಈ ವರ್ಷ 40 ವಾಟ್ ಅಲ್ಲಿ ಈ ಫೋನ್ ಫಾಸ್ಟ್ ಚಾರ್ಜ್ ಆಗುತ್ತಂತೆ ಸೂಪರ್ ವಿಷಯ ಬರಿ 20 ನಿಮಿಷದಲ್ಲಿ ಈ ಫೋನ್ 50% ಚಾರ್ಜ್ ಆಗುತ್ತಂತೆ ಹೆವಿ ಇಂಪ್ರೆಸಿವ್ 20 ನಿಮಿಷದಲ್ಲಿ 50% ಅಂದ್ರೆ ಕ್ರೇಜಿ appಪಲ್ ಬ್ರಾಂಡಿಂಗ್ಗೆ ಸೂಪರ್ ಮತ್ತು ನಮಗೆ ಇದರಲ್ಲಿ ಮ್ಯಾಕ್ಸ್ ಸೇಫ್ ಇರೋದ್ರಿಂದ ಅದಕ್ಕೆ ಬರುವಂತ ಎಲ್ಲ ಆಕ್ಸೆಸರೀಸ್ ನ್ನ ನೀವು ಅಟ್ಯಾಚ್ ಮಾಡ್ಕೊಂ ಯೂಸ್ ಮಾಡಬಹುದು ವೈರ್ಲೆಸ್ ಚಾರ್ಜಿಂಗ್ ಅಪ್ ಟು 25ವಟ್ ತನಕ ಸಪೋರ್ಟ್ ಮಾಡುತ್ತೆ 25 ವಟ್ ಅಲ್ಲಿ ವೈರ್ಲೆಸ್ ಚಾರ್ಜ್ ಮಾಡಬಹುದು.

Apple ನವರದೇ ಚಿಪ್ ಸೋ ಇದರಲ್ಲಿ ವೈಫೈ 7 ಮತ್ತು ಬ್ಲೂಟೂತ್ ಸಿಕ್ಸ್ ಎರಡು ಕೂಡ ಕೆಲಸವನ್ನ ಮಾಡುತ್ತೆ. ಮತ್ತು ಈ ಸಿಮ್ ಆಗ್ಲೇ ಹೇಳಿದಂಗೆ ನೀವು ಬೇಕು ಅಂದ್ರೆ ಎರಡು ಒಂದು ಫಿಸಿಕಲ್ ಸಿಮ್ ಒಂದು ಈ ಸಿಮ್ ಅಥವಾ ಎರಡು ಈ ಸಿಮ್ ನ್ನ ಬೇಕಾದ್ರೆ ನೀವು ಹಾಕೊಬಹುದು. ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಆಬ್ವಿಯಸ್ಲಿ ಸ್ಟೀರಿಯೋ ಸ್ಪೀಕರ್ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿದೆ ಜೋರ ಕೂಡ ಕೇಳುತ್ತೆ ಯಾವುದೇ ಕಾಂಪ್ರಮೈಸ್ ಆಗಿಲ್ಲ ಈ ಫೋನ್ ಜೊತೆಗೆ appಪಲ್ ನವರು ಕೆಲವೊಂದು ಹೊಸ ಅಕ್ಸೆಸರೀಸ್ ಅನ್ನ ಕೂಡ ಲಾಂಚ್ ಮಾಡಿದ್ದಾರೆ ಅದರಲ್ಲಿ ಎರಡನ್ನ ನನಗೆ ಕಳಿಸಿಕೊಟ್ಟಿದ್ದಾರೆ ಒಂದು ಮ್ಯಾಕ್ಸ್ ವಾಲೆಟ್ ಆಯ್ತಾ ಸೋ ಓಪನ್ ಮಾಡೇ ಬಿಡೋಣ ಸೋ ನಾವು ಈ ಒಂದು ವಾಲೆಟ್ ಅನ್ನ ಈ ಫೋನ್ ಹಿಂದಕ್ಕೆ ಅಟ್ಯಾಚ್ ಮಾಡಬಹುದು ಸ್ಟ್ರಾಂಗ್ ಆಗಿ ಹಿಂದಗಡೆ ಕೂತ್ಕೊಳ್ಳುತ್ತೆ ಅಟ್ಯಾಚ್ ಆದ ತಕ್ಷಣ ನಿಮಗಇಲ್ಲಿ ಫ್ರಂಟ್ ಅಲ್ಲೂ ಕೂಡ ತೋರಿಸುತ್ತೆ ವಾಲೆಟ್ ಅಂತ. ಸೊ ಕಂಟಿನ್ಯೂ ಕೊಟ್ರೆ ನೋಡಿ ಇಲ್ಲಿ. ಸೊ ಏನ್ ಮಾಡೋಕೆ ಹೇಳ್ತಾ ಇದೆ ಕ್ರೇಜಿ. ಸೋ ಸೂಪರ್ ಹೆವಿ ಸ್ಟ್ರಾಂಗ್ ಆಗಿ ಕೂತ್ಕೊಳ್ಳುತ್ತೆ ಒಟ್ಟಿಗೆ. ಈ ವಾಲೆಟ್ ಅಲ್ಲಿ ನಾವು ಬೇಕು ಅಂದ್ರೆ ಏನಾದ್ರೂ ಕಾರ್ಡ್ ಏನಾದ್ರೂ ಇಟ್ಕೊಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments